text
stringlengths
4
182k
ಖರ್ತನಾಕ್ ಲೇಡಿಯ ಕಳ್ಳತನದ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!</s>
ಧರ್ಮಮೋಕ್ಷಗಳ ಚೌಕಟ್ಟಿನಲಿ</s>
ಹೌದು, ಡಾ.ಉಮೇಶ್ ಜಾಧವ್ ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಅವರು ಮುಂಬೈನಲ್ಲಿದ್ದು, ಕೆಲವು ದಿನಗಳ ಬಳಿಕ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.</s>
ಹೌದು, ವಿವೋ ಸಂಸ್ಥೆಯ ವಿವೋ ಎಸ್1 ಪ್ರೊ ಸ್ಮಾರ್ಟ್ಫೋನ್ ಇದೀಗ 1000ರೂ. ಬೆಲೆ ಇಳಿಕೆ ಕಂಡಿದೆ. 20,990ರೂ.ಗಳ ಪ್ರೈಸ್ಟ್ಯಾಗ್ ಅನ್ನು ಹೊಂದಿದ್ದ ಈ ಫೋನ್ ಈಗ ಬೆಲೆ ಕಡಿತದಿಂದಾಗಿ 19,990ರೂ.ಗಳಿಗೆ ಲಭ್ಯವಾಗಲಿದೆ. ಪ್ರಮುಖ ಇ ಕಾಮರ್ಸ್ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ತಾಣದಲ್ಲಿ ಹೊಸ ದರ ಕಾಣಿಸಿದೆ. ಇನ್ನು ಈ ಫೋನ್ ಮಿಸ್ಟ್ರಿ ಬ್ಲ್ಯಾಕ್, ಬ್ಲೂ, ವೈಟ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ವಿವೋ ಎಸ್1 ಪ್ರೊ ಫೋನಿನ ಇತರೆ ಫೀಚರ್ಸ್ಗಳೆನು ಎಂಬುದನ್ನು ಮುಂದೆ ತಿಳಿಯೋಣ.</s>
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಒಂದಾಗಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂಬುದು ಅಂಕಿ ಅಂಶಗಳಿಂದ ದೃಢ ಪಟ್ಟಿದೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ.</s>
ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು ಸರಕಾರ ಹಾಗೂ ಸಮುದಾಯದ ಜನರ ಕಣ್ಣಿಗೆ ಹೇಗೆ ಮಣ್ಣೆರಚುತ್ತವೆ ಎನ್ನುವುದಕ್ಕೆ ಸಪ್ತಗಿರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಶ್ರೀ ಶ್ರೀನಿವಾಸ ಎಜುಕೇಷನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು) ಅಕ್ರಮವೇ ಸಾಕ್ಷಿಯಾಗಿದೆ.</s>
ಗ್ರೀನ್ಸ್ ಮತ್ತು ಅಲಂಕಾರಕ್ಕಾಗಿ ಕೆಲವು ಆಲಿವ್ಗಳು.</s>
ಕರ್ಕರೆ ಅವರು ಸಾಧ್ವಿ ಪ್ರಜ್ಞಾಳಿಗೆ ಸೇರಿದ ಸ್ಫೋಟಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಪತ್ತೆ ಹಚ್ಚಿದ ನಂತರ ಈ ಪ್ರಕರಣದ ತನಿಖೆಗೆ ತಿರುವು ದೊರೆತಿತ್ತು.</s>
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ ಶ್ರೀಗಳು, ಪ್ರತಿಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆಯೂ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗ್ತಿದೆ. ವಲಸಿಗರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಲಾಗ್ತಿದೆ. ಹೀಗಾಗಿ ಈ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಈ ಬಾರಿ ಸ್ಥಳೀಯ ಶಾಸಕರಾಗಿರೋ ಚಂದ್ರಪ್ಪ ಅಥವಾ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆ ಅಭಿವೃದ್ಧಿಗೆ ಸಹಕರಿಸಿ ಎಂದು ಸಲಹೆ ನೀಡಿದರು.</s>
ಗರ್ನಿ ಸ್ಮರಣೀಯ ಪದಾರ್ಪಣೆ</s>
ಮಿಥ್ಯಾಧಾರ: ಯುಪಿಎ ಸರ್ಕಾರ ಇದನ್ನು ಬಡತನ ನಿರ್ಮೂಲನಾ ಯೋಜನೆಗಳ ಜಾರಿಗೆ ಅನುಕೂಲವಾಗುತ್ತಿದೆ ಎನ್ನುತ್ತಿದೆ. ಹಾಗೆ ನೋಡಿದರೆ ಯೋಜನೆಗಳನ್ನು ಬಡವರಿಗೆ ತಲುಪಿಸಲು ಗುರುತು ಚೀಟಿಗಳು ಒಂದು ಸಮಸ್ಯೆಯೇ ಅಲ್ಲ. ಗ್ರಾಮ ಪಂಚಾಯಿತಿ, ಗ್ರಾಮ ಸಭೆಗಳ ಮಟ್ಟದಲ್ಲಿ ನಿಜ ಅರ್ಥದ ಗುರುತಿಸುವಿಕೆ ನಡೆದರೆ ಯೋಜನೆಗಳನ್ನು ತಲುಪಿಸುವುದು ಒಂದು ಸಮಸ್ಯೆಯೇ ಅಲ್ಲ.</s>
ಇದಕ್ಕೆ ಅವರು ಕೊಟ್ಟಿರುವ ಕಾರಣ ಅನಾರೋಗ್ಯ. ಆದರೆ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಸಿಎಂ ಸ್ಥಾನಕ್ಕಾಗಿ ಯಡಿಯೂರಪ್ಪ ತಮ್ಮ ಮೊಂಡಾಟ ಮುಂದುವರಿಸಿದ್ದು, ಮತ್ತೊಂದು ಜಗನ್ನಾಟಕಕ್ಕೆ ಅಣಿಯಾಗುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.</s>
ನಿಮ್ಮ ಸಿಮ್ಸ್ ಶಿಶುಗಳನ್ನು ಹೊಂದಲು ಕೆಲವು ವಿಭಿನ್ನ ಮಾರ್ಗಗಳಿವೆ. ಲವ್ಬೆಡ್, ದತ್ತು, ಅಥವಾ ಒಬ್ಬ ಸಿಮ್ ಅವರು ತಮ್ಮ ಮಗುವನ್ನು ಬಯಸಿದರೆ ಅವರ ಪಾಲುದಾರನನ್ನು ಕೇಳುತ್ತಿದ್ದಾರೆ. ನೀವು ಸಲಿಂಗ ದಂಪತಿ ಹೊಂದಿದ್ದರೆ, ದತ್ತು ಆಯ್ಕೆಗೆ ನೀವು ಹೆಚ್ಚಾಗಿ ಕಾಯಬೇಕಾಗುತ್ತದೆ.</s>
ಗ್ರಾಮ ಸಂಸ್ಥೆಯು ಕೋಲಾರ ಜಿಲ್ಲೆಯಲ್ಲಿ ನರೇಗಾ ಯೋಜನೆಯಲ್ಲಿ ಅಂಗವಿಕಲರ ಪಾಲ್ಗೊಳ್ಳುವಿಕೆ ಕುರಿತು ನಡೆಸಿದ ಸಂಶೋಧನಾ ವರದಿಯನ್ನು ಬಿಡುಗಡೆಗೊಳಿಸಲಾಯಿತು.</s>
ಹೋಬಳಿಯ ಹಲವು ಗ್ರಾಮಗಳಲ್ಲಿ ಗೌರಿಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆಗಳು ನಡೆದಿವೆ. ವಿಗ್ರಹಗಳನ್ನು ಕೊಳ್ಳಲು ಮುಂಗಡವಾಗಿ ಹಣವನ್ನು ಸಹ ನೀಡಿದ್ದಾರೆ. ಬಣ್ಣದ ಬೆಲೆ ಹೆಚ್ಚಿರುವುದರಿಂದ ಗಣೇಶ ಮೂರ್ತಿಗಳ ಬೆಲೆಯು ಸ್ವಲ್ಪ ಹೆಚ್ಚಾಗಿದೆ ಎನ್ನುತ್ತಾರೆ ಕಲಾವಿದರು.</s>
ಇಂದು ದಕ್ಷಿಣ ಭಾರತದ ಶೈಲಿಯಂತೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಮತ್ತು ರಣವೀರ್ ಮದುವೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರ ಕುಟುಂಬದ ಸದಸ್ಯರು ಮತ್ತು ಆಯ್ದ ನಿಕಟ ಗೆಳೆಯರು ಮಾತ್ರ ಹಾಜರಿದ್ದರು. ಬುಧವಾರ 7ಗಂಟೆಯ ಮುಹೂರ್ತಕ್ಕೆ ವಿವಾಹ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಆದರೆ ಯಾರಿಗೂ ಫೋಟೋ ತೆಗೆಯುವ ಅವಕಾಶ ನೀಡಿಲ್ಲ. ಆಹ್ವಾನಿತರಿಗೂ ಮೊಬೈಲ್ ನಿಷೇಧಿಸಲಾಗಿತ್ತು ಎಂದು ವರದಿ ವಿವರಿಸಿದೆ.</s>
ಶ್ರೀ ಮಾರಿಯಮ್ಮ ದೇವಿಗೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಪೂಜೆ</s>
ಅಕ್ಕನ ಅನುಭಾವಿಕತೆ: ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ , ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ . ಅವರ ಇಡೀ ಜೀವನ ಕಥನ , ಐತಿಹ್ಯಗಳಿಂದ, ವಿಸ್ಮಯಗಳಿಂದ , ಪ್ರಭಾವಳಿಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ಮಹಾದೇವಿಯಕ್ಕಗಳ ರಗಳೆಮತ್ತು ಸ್ವತಹ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ , ನುಡಿ, ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ.</s>
ರಾಜಸ್ಥಾನದ ಜೈಪುರದ ಮತಗಟ್ಟೆಯಲ್ಲಿ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತವರ ಪತ್ನಿ ಗಾಯತ್ರಿ ರಾಥೋಡ್ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು.</s>
ನಯವಾದ ಪೇಸ್ಟ್ ತಯಾರಿಸಲು ನೀವು 2 ಟೀ ಚಮಚ ಬೇವಿನ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ. ಇದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಇದನ್ನು ಸುಮಾರು 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಮೆಲನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.</s>
ಗಿಂತ ಮುಂಚೆ, ಉದಾಹರಣೆಗೆ ಏಕ ಮಾಲ್ಟ್ ಸ್ಕಾಚ್ ವಿಸ್ಕಿಗಳ ಸಂಯೋಜನೆಯೊಂದು ಸೇರಿದಂತೆ ಸ್ಕಾಚ್ ವಿಸ್ಕಿಗಳ ಯಾವುದೇ ಸಂಯೋಜನೆಯು ಸಂಯೋಜಿತ ಸ್ಕಾಚ್ ವಿಸ್ಕಿಯ ಲಕ್ಷಣಗಳಿಗೆ ಒಳಪಟ್ಟಿರುತ್ತಿತ್ತು. ಆದಾಗ್ಯೂ, ನ ಅಡಿಯಲ್ಲಿ ಸಂಯೋಜಿತ ಸ್ಕಾಚ್ ವಿಸ್ಕಿಯು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಏಕ ಮಾಲ್ಟ್ ಸ್ಕಾಚ್ ವಿಸ್ಕಿಗಳನ್ನು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಏಕ ಧಾನ್ಯ ಸ್ಕಾಚ್ ವಿಸ್ಕಿಗಳೊಂದಿಗೆ ಸಾಂಪ್ರದಾಯಿಕ ಪದ್ಧತಿಗೆ ಒಳಪಟ್ಟ ಹಾಗೆ ಸಂಯೋಜಿಸಿದುದಾಗಿರುತ್ತದೆ.</s>
ವುಡ್ಲ್ಯಾಂಡ್ಸ್ ಹೊಟೇಲ್ನಲ್ಲಿ ವಿವಿಧ ರಾಜ್ಯಗಳ ಕಾಟನ್, ಸಿಲ್ಕ್, ಕರಕುಶಲ ವಸ್ತು ಮತ್ತು ಕೈಮಗ್ಗ ಸೀರೆಗಳ ಬೃಹತ್ ಮಾರಾಟ ಆರಂಭ</s>
ನಮ್ಮ ಮೊತ್ತದಲ್ಲಿ 10 ರನ್ ಕಡಿಮೆ ಇದೆ. ಅಂದಹಾಗೆ ದ್ವಿತೀಯ ಇನಿಂಗ್ಸ್ನಲ್ಲಿ ವಿಕೆಟ್ ಸ್ವಲ್ಪ ನಿಧಾನಗತಿಯಿಂದ ಕೂಡಿರುತ್ತದೆ ಎಂಬುದು ನಮಗೆ ಗೊತ್ತಿತ್ತು. ಆದರೆ, ದಿನದ ಅಂತ್ಯದಲ್ಲಿ ಎರಡೂ ತಂಡಗಳು ಪಂದ್ಯದ ಗೆಲುವಿಗಾಗಿ ಶೇ.100ರಷ್ಟು ಪ್ರಯತ್ನ ನಡೆಸುತ್ತವೆ. ಪಂದ್ಯ ನಮ್ಮ ಹಾದಿಯಲ್ಲಿ ಹೋದರೆ ಒಳ್ಳೆಯದು, ಇಲ್ಲವಾದಲ್ಲಿ ನಾವು ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತೇವೆ. ಆದರೆ, ಒಂದಂತೂ ಸತ್ಯ ಇಲ್ಲಿನ ವಿಕೆಟ್ ತುಂಬಾ ನಿಧಾನಗತಿಯಿಂದ ಕೂಡಿತ್ತು, ಹಾಗಾಗಿ ಬ್ಯಾಟ್ ಮಾಡುವುದು ಕಷ್ಟವಿತ್ತು, ಎಂದು ರಿಷಭ್ ಪಂತ್ ತಿಳಿಸಿದರು.</s>
ಚುನಾವಣಾ ಪ್ರಚಾರ ನಡೆಸುವಾಗ ಮುನಿರತ್ನ ಬೆಂಬಲಿಗ ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿಯವರು ಕೂಡಾ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಗಲಾಟೆಗೆ ಕಾರಣವಾಯಿತು.</s>
ಸಾಮಾನ್ಯವಾಗಿ ಹೆಚ್ಚಿನವರು ಲೈಂಗಿಕ ಕ್ರಿಯೆಯ ಬಳಿಕ ನಿದ್ದೆ ಹೋಗುತ್ತಾರೆ. ಆದರೆ ಈ ಮೂಲಕ ಬ್ಯಾಕ್ಟೀರಿಯಾಗಳ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು. ಆದ್ದರಿಂದ ಲೈಂಗಿಕ ಕ್ರಿಯೆಯ ಬಳಿಕ ಮಹಿಳೆಯರು ಕಡ್ಡಾಯವಾಗಿ ಮೂತ್ರವಿಸರ್ಜಿಸಿ ಈ ಅಪಾಯದಿಂದ ಪಾರಾಗಬೇಕು.</s>
ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ನಿರ್ಧಾರವನ್ನು ಸರಕಾರ ಹಿಂಪಡೆಯಬೇಕು, ಜಮೀನು ನೀಡುವುದಾದರೆ ಪ್ರತಿ ಎಕರೆ ಭೂಮಿಗೆ ಕಡಿಮೆ ದರ ನಿಗದಿ ಮಾಡಿರುವುದೇಕೆ? ಮೈಸೂರು ಮಿನರಲ್ಸ್ ಗೆ ಜಿಂದಾಲ್ ಸಂಸ್ಥೆ ನೀಡಬೇಕಿರುವ ಬಾಕಿ ಹಣವನ್ನು ಮೊದಲು ಪಾವತಿಸಲಿ, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂಬ ಆರೋಪ ಹೊತ್ತಿರುವ ಕಂಪೆನಿಗೆ 3666 ಎಕರೆ ಭೂಮಿ ನೀಡುವ ಕ್ರಮ ಸರಿಯೇ? ಎಂದು ಎಚ್.ಕೆ.ಪಾಟೀಲ್ ಸಭೆಯಲ್ಲಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.</s>
ಮಿಗ್21 ವಿಮಾನದಲ್ಲಿ ಪೈಲಟ್ಗಳಿಗೆ ತರಬೇತಿ ನೀಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ವಿಮಾನದಲ್ಲಿ ಸಂಭವಿಸಿದ್ದ ತಾಂತ್ರಿಕ ದೋಷದಿಂದಾಗಿ ಅಪಘಾತ ಸಂಭವಿಸಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪಥನವಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.</s>
ಮಾಹಿತಿ ಮಳಿಗೆಗೆ ರೈತರ ಭೇಟಿ: ಆಲೂಗಡ್ಡೆ ಖರೀದಿ ಚುರುಕಾಗುತ್ತಿದ್ದಂತೆ ತೋಟಗಾರಿಕೆ ಇಲಾಖೆ ಎಪಿಎಂಸಿ ಪ್ರಾಂಗಣದಲ್ಲಿ ತೆರೆದಿರುವ ಆಲೂಗಡ್ಡೆ ತಾಂತ್ರಿಕ ಮಾಹಿತಿ ಮಳಿಗೆಗಳಿಗೂ ರೈತರು ಭೇಟಿ ನೀಡುತ್ತಿದ್ದು, ಆಲೂಗಡ್ಡೆಗೆ ಸಿಗುವ ಸಬ್ಸಿಡಿ, ಬೀಜೋಪಚಾರದ ಹಾಗೂ ಸಸ್ಯಸಂರಕ್ಷಣಾ ಔಷಧಿಗಳನ್ನೂ ರಿಯಾಯ್ತಿ ದರದಲ್ಲಿ ಖರೀದಿಸಲು ಮುಂದಾಗುತ್ತಿದ್ದಾರೆ.</s>
ರಮೇಶ್ ಬೆಂಬಲಿಗರ ಭುಗಿಲೆದ್ದ ಆಕ್ರೋಶ: ಬಸ್ ಗಳಿಗೆ ಕಲ್ಲು ತೂರಾಟ ಹಲವೆಡೆ ಮಾರ್ಕೆಟ್ ಬಂದ್</s>
ಬಿಗ್ ಬಾಸ್ ಕನ್ನಡ 4 ಮೂಲಕ ಬಾರಿ ಸುದ್ದಿಯಾಗಿರುವ ಭುವನ್ ಮತ್ತು ಸಂಜನಾ ಈಗ ಎಲ್ಲೇ ನೋಡಿದರೂ, ಜೊತೆ ಜೊತೆಯಲ್ಲೇ ಇರುತ್ತಾರೆ. ಇದರಿಂದ ಬಿಗ್ ಬಾಸ್ ಪ್ರಿಯರಿಗೆ ಕುತೂಹಲ ಹೆಚ್ಚಾಗಿದೆ.</s>
24 ವರ್ಷ ವಯಸ್ಸಿನ ಗಗನಸಖಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಲು ಆರು ತಂಡಗಳನ್ನು ನೇಮಿಸಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿರುವ ಸಿಸಿಟಿವಿ ಕೆಮೆರಾ ಫುಟೇಜ್ ಗಳನ್ನು ಪರಿಶೀಲಿಸಲಾಗುತ್ತಿದೆ. [ಅಣ್ತಮ್ಮ ಪವನ್ ಮೀಟ್ ಮಾಡೋಕೆ ಬಂದಿದ್ದೆ ಬ್ರದರ್: ಎಚ್ಡಿಕೆ]</s>
12 ಚಿಕ್ಕ ಚಮಚ ಕೋಕೋ ಬೆಣ್ಣೆ (ಲಭ್ಯವಿಲ್ಲದಿದ್ದರೆ ಶಿಯಾ ಬೆಣ್ಣೆ (100% ) ಸಹಾ ಉಪಯೋಗಿಸಬಹುದು. ಇವಿರುವ ಕ್ರೀಂ ಬಳಸಬೇಡಿ.</s>
ಉಪನ್ಯಾಸಕಿ ಎಂ.ಕೆ.ಅನಸೂಯ ಕ್ರೀಡಾ ಸ್ಪರ್ದೆ, ಇ.ಜಿ.ವಾಣಿ ಸಾಂಸ್ಕೃತಿಕ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ವಿಜಯಲಕ್ಷ್ಮೀ, ಅರ್ಚನಾ ಪ್ರಾರ್ಥಿಸಿ, ಉಪನ್ಯಾಸಕ ವಿ.ಹನುಮಂತಪ್ಪ ಸ್ವಾಗತಿಸಿ, ಎಚ್.ಆರ್.ಅನುಷಾ, ಎಸ್.ಸುಚಿತ್ರಾ ನಿರೂಪಿಸಿ, ಬಿ.ಭೂಮಿಕಾ ವಂದಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.</s>
ಸಾಂಪ್ರದಾಯಿಕ ಬಣ್ಣಗಳ ಕುರಿತಾದ ಶೆಪ್ಸ್ಕಿನ್ ನಡುವಂಗಿಗಳು ಕಪ್ಪು, ಬಿಳಿ, ಕಂದು ಮತ್ತು ಬಗೆಯ ಉಣ್ಣೆಬಟ್ಟೆ ಸಾರ್ವತ್ರಿಕವೆಂದು ಪರಿಗಣಿಸಲ್ಪಟ್ಟಿವೆ, ಏಕೆಂದರೆ ಅವುಗಳು ಹೆಚ್ಚು ಬಣ್ಣಗಳು ಮತ್ತು ಛಾಯೆಗಳೊಂದಿಗೆ ಸಂಯೋಜಿತವಾಗಿವೆ. ಅಸಾಮಾನ್ಯ ಬಣ್ಣದ ಮಾದರಿಗಳು ನಿಮ್ಮ ವಾರ್ಡ್ರೋಬ್ನ ಮೂಲ ಬಣ್ಣಗಳ ದೃಷ್ಟಿಯಿಂದ ಆರಿಸಿಕೊಳ್ಳಲು ಉತ್ತಮವಾಗಿದೆ.</s>
ಡಿಕೆಶಿ ಜಾಮೀನು ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಡಿಕೆಶಿ ಬೆಂಬಲಿಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.</s>
ಮುಂದೆ, 1 ಕಪ್ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.</s>
ಆದರೂ, ನೀವು ರಾಜೀನಾಮೆ ನೀಡಿದರೆ ಯಾರು ನಿಮ್ಮ ಸ್ಥಾನ ತುಂಬಬಲ್ಲರು ಎಂದು ಹಿರಿಯ ನಾಯಕರೊಬ್ಬರು ಕೇಳಿದ್ದರೆ, ಮೊದಲೇ ಮುಖ ಕೆಂಪಗೆ ಮಾಡಿಕೊಂಡಿದ್ದ ರಾಹುಲ್ ಗಾಂಧಿ ಅವರು, ಕೇವಲ ನಾನೇ ಏಕೆ? ಎಂದು ತಿರುಗೇಟು ನೀಡಿದ್ದಾರೆ. ಮುಂದೆ ಯಾರು ಎಂಬುದಕ್ಕೆ ಎಲ್ಲರ ಬಾಯಿ ಬಂದ್ ಆಗಿದೆ. ಏಕೆಂದರೆ, ರಾಹುಲ್ ಗಾಂಧಿಯಂತೆ ಜವಾಬ್ದಾರಿ ಹೊರಲು ಯಾರೂ ಸಿದ್ದರಿಲ್ಲ.</s>
ಬ್ಯಾಂಕಿನ ಶತಮಾನೋತ್ಸವ ಅಂಗವಾಗಿ ಸುಸಜ್ಜಿತ ಕೇಂದ್ರ ಕಚೇರಿ ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ರೂ.7 ಕೋಟಿ ವೆಚ್ಚದ ಕಟ್ಟಡ ನಿರ್ಮಿಸುವ ಯೋಜನೆಗೆ 2021ರ ಆಗಸ್ಟ್ 20 ರಂದು ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಶುಭ ಸಂದರ್ಭವನ್ನು ಮಾನ್ಯ ಸಹಕಾರ ಸಚಿವರುಗಳು, ಜಿಲ್ಲೆಯ ಉಸ್ತುವಾರಿ ಸಚಿವರು, ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರು, ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರುಗಳು, ಹಿರಿಯ ಸಹಕಾರಿಗಳ ಸಮ್ಮುಖದಲ್ಲಿ ನೆರವೇರಿಸಲು ಉದ್ದೇಶಿಸಲಾಗಿದೆ ಎಂದರು.</s>
ನಾಗರಾಜ ರಾಘವ ಅಂಚನ್, ಪರಿಸರ ಪ್ರೇಮಿ</s>
ಅಸಂಘಟಿತ ಕಾರ್ಮಿಕರು ಒಂದಾಗಿ ಸರ್ಕಾರದ ಸೌಲಭ್ಯ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಲಿ: ನಾಗೇಶ ಡಿ.ಜಿ.</s>
ಪಟದಲ್ಲಿನ ತುಂಬು ಮೈಯ, ನೀಳ ಬೆರಳುಗಳ, ಮದರಂಗಿ ಕುಸುರಿ ಪಾದಗಳ ಶಾರದೆಗೂ ಬಡಕಲು ಶರೀರದ ಉಗುರುಗಣ್ಣಿನಿಂದ ಅರ್ಧ ನೀಲಿಯಾದ ಉಗುರುಗಳ ಎದ್ದು ಕಾಣುವ ನೀಲಿ ನರಗಳ ನನ್ನಮ್ಮನಿಗೂ ಸಂಬಂಧವಿದೆ ಎಂದು ನನಗೆ ಎಂದೂ ಅನ್ನಿಸಲೇ ಇಲ್ಲ ನೋಡಿ. ಹೌದು ಮನೆಯ ಸಣ್ಣ ಪುಟ್ಟ ವಿಷಯಗಳಿಗಾಗಿ ಹಕ್ಕು ಹಿಡಿದು ಜಗಳವಾಡುವ, ಎಲ್ಲವನ್ನೂ ಎಲ್ಲರನ್ನೂ ಅಚ್ಛೆಯಿಂದ ಕಾಯುವ ಅವಳ ಗೊಣಗು ಸೆಡವು ನಮಲ್ಲೆಂದೂ ದೈವೀ ಭಾವ ಹುಟ್ಟಿಸುವುದೇ ಇಲ್ಲ. ಹಾಗೆ ಜಗಳವಾಡಿದ್ದು ಗಂಡಿನ ಜತೆಗಾದರಂತೂ ಅವಳಿಗೆ ಹುಂಬ ಹೆಂಗಸು ಎಂಬ ಕಾಯಂ ಬಿರುದು ಗ್ಯಾರಂಟಿ.</s>
ಬಿಕಿನಿ ಫೋಟೋ ಹಾಕಿ ಹಾರ್ಟ್ ಬೀಟ್ ಹೆಚ್ಚಿಸುತ್ತಿರುವ ಪೂಜಾ ಹೆಗಡೆ!</s>
ಬಹುನಿರೀಕ್ಷಿತ ಮಾಸ್ಟರ್ ಸಿನಿಮಾದ ಪ್ರಮುಖ ದೃಶ್ಯಗಳನ್ನು ಶಿವಮೊಗ್ಗದ ಹಳೇ ಕಾರಾಗೃಹದಲ್ಲಿ ಚಿತ್ರೀಕರಣ ಮಾಡಿರುವುದು ವಿಶೇಷ. ಅದಕ್ಕಾಗಿ ವಿಜಯ್ ಮತ್ತು ವಿಜಯ್ ಸೇತುಪತಿ ಹಲವು ದಿನಗಳ ಕಾಲ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದರು. ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯ್ ಅವರ ಸಂಬಂಧಿ ಕ್ಸೇವಿಯರ್ ಬಿಟ್ಟೋ ಇದರ ನಿರ್ಮಾಪಕರು.</s>
ಕಾಡಿನಿಂದ ಹೊರಬಂದು ಒಣಹಳ್ಳದ ಅಂಚು ತಲುಪಿದಾಗ ಬೆಳಗಾಗುತ್ತಿರುವುದು ಅರಿವಿಗೆ ಬಂತು. ಆಚೆ ಬದಿಯಲ್ಲಿದ್ದ ನನ್ನ ಜೀಪ್ ಅಸ್ಪಷ್ಟವಾಗಿ ನೋಟಕ್ಕೆ ಸಿಕ್ಕಿತು. ಬಿಟ್ಟ ಬಾಣದಂತೆ ಅದರತ್ತ ಓಡಿದೆ. ಅದನ್ನು ಸಮೀಪಿಸಿದಾಗ ಜೀಪ್ನ ಒಂದು ಪಕ್ಕ ಯಾರೋ ನಿಂತಿರುವಂತೆ ಕಂಡಿತು. ಆ ವ್ಯಕ್ತಿಯ ಮುಖ ನೋಡಿದ ನಾನು ಸ್ಥಂಭಿತನಾಗಿ ನಿಂತುಬಿಟ್ಟೆ.</s>
ಜಾಬ್ ಅಪ್ಲಿಕೇಶನ್ ನಲ್ಲಿ 2 ವಿಧಗಳಿದ್ದು, ಕವರಿಂಗ್ ಲೆಟರ್ ಮತ್ತು ರೆಸ್ಯೂಮ್. ಉದ್ಯೋಗಕ್ಕೆ ಸೇರಲು ಬಯಸುವವರು ಕೇವಲ ರೆಸ್ಯೂಮ್ ರೆಡಿ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಆದರೆ ಇದೊಂದೆ ಸಾಲದು. ಜಾಬ್ ಅಪ್ಲಿಕೇಶನ್ ಲೆಟರ್ (ಕವರಿಂಗ್ ಲೆಟರ್) ಅನ್ನು ಸಿದ್ಧತೆ ಮಾಡಿಕೊಂಡು ಹೋಗಬೇಕು. ಇದು ರೆಸ್ಯೂಮ್ನಲ್ಲಿರುವ ಮಾಹಿತಿಗಳಿಗಿಂತ ವಿಭಿನ್ನವಾಗಿದ್ದು, ಅದರಲ್ಲಿರುವ ಯಾವುದೇ ಅಂಶಗಳನ್ನು ಒಳಗೊಂಡಿರಬಾರದು. ರೆಸ್ಯೂಮ್ ನ ಸಾರಾಂಶವನ್ನು ಹೇಳಬಹುದು. ರೆಸ್ಯೂಮ್ ನಲ್ಲಿ ಇಲ್ಲದ ಹೆಚ್ಚಿನ ಸ್ಕಿಲ್ಗಳು, ಎದುರುನೋಡುತ್ತಿರುವ ಉದ್ಯೋಗಕ್ಕೆ ಸಂಬಂಧಪಟ್ಟ ಕೌಶಲ್ಯಗಳು ಮತ್ತು ತರಬೇತಿಗಳನ್ನು ಪಡೆದಿದ್ದರೆ ಈ ಬಗ್ಗೆ ಮಾಹಿತಿ, ಕೋರ್ಸ್ ಬಗ್ಗೆ ತಿಳಿಸಿರಬೇಕು.</s>
ಪ್ರಾಪರ್ಟಿ ಡೆವಲಪ್ಮೆಂಟ್ನಲ್ಲಿ ಮೆಟ್ರೋ ಸಾಕಷ್ಟು ಹಿಂದೆಬಿದ್ದಿದೆಯೇ? ನಿಜ. ಆದರೆ, ಇದುವರೆಗೆ ನಮ್ಮ ಆದ್ಯತೆ ಸಾಧ್ಯವಾದಷ್ಟು ಮಾರ್ಗಗಳ ವಿಸ್ತರಣೆ ಹಾಗೂ ಸೇವೆ ಆಗಿತ್ತು. ಇದಕ್ಕೆ ಪೂರಕವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗವನ್ನು ವೃದ್ಧಿಸುತ್ತಾ ಹೋಗಬೇಕಾಯಿತು. ಮುಂದಿನ ದಿನಗಳಲ್ಲಿ ಸಾರ್ವಜನಿಕಖಾಸಗಿ ಸಹಭಾಗಿತ್ವ ಸೇರಿದಂತೆ ವಿವಿಧ ಮಾದರಿಗಳಲ್ಲಿ ಇದನ್ನು ಅಭಿವೃದ್ಧಪಡಿಸಲಾಗುವುದು.</s>
ಮುಂಬಯಿ, ಜು. 11: ಹೊಟೇಲ್ ಉದ್ಯಮದ ಯಶಸ್ಸಿನಲ್ಲಿ ಹೊಟೇಲ್ ಕಾರ್ಮಿಕರ ಸಹಕಾರ ಬಹಳ ಮಹತ್ತ ರವಾಗಿದೆ. ಆದರೆ ಇಂದು ವಿಶ್ವದಲ್ಲಿ ಭೀತಿ ಉಂಟು ಮಾಡಿರುವ ಕೋವಿಡ್ ಮಹಾಮಾರಿಯು ಹೊಟೇಲ್ ಉದ್ಯಮದಲ್ಲಿ ತಲ್ಲಣ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಇದರಿಂದ ಹೊಟೇಲ್ ಮಾಲಕರು ಮತ್ತು ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಮುನ್ನಡೆ ಯೋಣ. ಹೊಟೇಲ್ ಕಾರ್ಮಿಕರ ಸಮಸ್ಯೆಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಕರಿಸೋಣ ಎಂದು ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ, ಕಾಶೀ ಮೀರಾ ಹಾಸ್ಪಿಟಾಲಿಟಿ ಮತ್ತು ಎಂಟರ್ ಟೈನ್ಮೆಂಟ್ ಅಸೋಸಿಯೇಶನ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಪೆಲತ್ತೂರು ತಿಳಿಸಿದರು.</s>
ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕಾಗಿದೆ. ರಾಜಕೀಯ ಲಾಭಕ್ಕಾಗಿ ದೇಶದ ಪರಿಸ್ಥಿತಿಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವಾಗುತ್ತಿದೆ. ಸಂವಿಧಾನ ವಿರೋಧಿ ನಡವಳಿಕೆಗಳು ದೇಶದಲ್ಲಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.</s>
ನಿವೃತ್ತ ಸೈನಿಕರನ್ನು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಂಧರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ ಸುಮಾರು 300 ಮಂದಿ ಯುವಕಯುವತಿಯರು ನೇತ್ರದಾನ ಮಾಡುವ ವಾಗ್ದಾನ ಮಾಡಿದ್ದು, ಅವರನ್ನು ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮವಿದೆ ಎಂದು ಅವರು ತಿಳಿಸಿದರು.</s>
ರಂಗಭೂಮಿಯಂಥ ಮುಖಾಮುಖಿ ಕಲೆಯನ್ನು ಮಿನ್ಕಾಣ್ಕೆಯಲ್ಲಿ () ಕಲಿಸುವುದು ಖಂಡಿತವಾಗಿಯೂ ಸುಲಭ ಸಾಧ್ಯವಲ್ಲ! ಇಡೀ ಜಗತ್ತು ತತ್ತರಿಸುತ್ತಿರುವ ಈ ಘಳಿಗೆಗಳಲ್ಲಿ ಅನ್ನ, ನೀರು, ಗಾಳಿ ಎಲ್ಲವೂ ಎಷ್ಟು ಮುಖ್ಯವೋ ಅಷ್ಟೇ ಬೌದ್ಧಿಕ ಹಸಿವನ್ನೂ ನಿವಾರಿಸಿಕೊಳ್ಳವುದರ ಮೂಲಕ ಸ್ವಸ್ಥ ಮನಸ್ಥಿತಿ ಮತ್ತು ಆರೋಗ್ಯಪೂರ್ಣ ಸಮಾಜದತ್ತ ಮುಖ ಮಾಡುವುದು ತೀವ್ರ ಅವಶ್ಯವಾಗಿದೆ. ಖಿನ್ನರಾಗಿ ಕೊರಗುವುದಕ್ಕಿಂತ ಭಿನ್ನ ಚಿಂತನೆಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿನ ತಲೆಮಾರನ್ನು ತೊಡಗಿಸಬೇಕೆಂಬ ತೀವ್ರತೆಯಿಂದ ನಟನ ಮಿನ್ಕಾಣ್ಕೆ ಶಿಬಿರ ಯೋಜನೆ ರೂಪುಗೊಂಡಿದೆ.</s>
ಪ್ರಥಮ ರಾಷ್ಟ್ರಧ್ಯಕ್ಷ ರಾಜೇಂದ್ರ ಪ್ರಸಾದ್ ಅಂಗ ರಕ್ಷಕ ಮೇಜರ್ ನಾರಾಯಣ ನಿಧನ ಕೋಟ: ಭಾರತದ ಪರ ಪ್ರಮುಖ ಮೂರು ಯುದ್ಧಗಳಲ್ಲಿ ಹೋರಾಟ ನಡೆಸಿದ ಹಾಗೂ ಪ್ರಥಮ ರಾಷ್ಟ್ರಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅಂಗ ರಕ್ಷಕರಾಗಿ...</s>
25 ವರ್ಷದ ಟ್ಯಾಕ್ಸಿ ಡ್ರೈವರ್ ಒಬ್ಬ ಮೆಲ್ಬೋರ್ನ್ ನಲ್ಲಿ ತನ್ನ ಕಾರಿನ ಹಿಂಬದಿ ಸೀಟಿನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸೆಗಿದ ಆರೋಪ ಎದುರಿಸುತ್ತಿದ್ದಾನೆ. ಜಸ್ವಿಂದರ್ ಸಿಂಗ್ ಮುಟ್ಟಾ ಎಂಬ ಹೆಸರಿನ ವ್ಯಕ್ತಿ ಥಾಯ್ ಏರ್ ವೇಸ್ ಮೂಲಕ ಫೆ.6. 2010ರಂದು ಸ್ಥಳೀಯ ಕಾಲಮಾನ 12.20 ಕ್ಕೆ ಹೊರಟು ದೆಹಲಿ ತಲುಪಿದ್ದ.</s>
ಆತನಿಗೆ ಭಾರತೀಯರ ಮೇಲೆ ಯಾವುದೇ ದುರುದ್ದೇಶವಿಲ್ಲ ಮತ್ತು ಈ ರಾಷ್ಟ್ರದೊಂದಿಗಿನ ಕೌಟುಂಬಿಕ ಬಂಧನವನ್ನು ಆತ ಮುಂದುವರಿಸುತ್ತಾನೆ ಎಂದು ಅವರು ಹೇಳಿದ್ದಾರೆ.</s>
ವಿಪರೀತ ಆಯಾಸ ಮತ್ತು ಔಷಧಗಳ ಅಡ್ಡ ಪರಿಣಾಮದಿಂದ ಕಣ್ಣಿನ ಸುತ್ತ ಕಪ್ಪು ವೃತ್ತ ಕಾಣಿಸಿಕೊಂಡಿರಬಹುದು. ಇದನ್ನು ಹೋಗಲಾಡಿಸಲು ಆಲೂಗಡ್ಡೆ ಸ್ಲೈಸ್ ಗಳನ್ನು ಕಣ್ಣ ಕೆಳಭಾಗಕ್ಕೆ ಇಟ್ಟು 20 ನಿಮಿಷ ಕಣ್ಣು ಮುಚ್ಚಿ ಮಲಗಬೇಕು ಇಲ್ಲವಾದರೆ ಆಲೂಗಡ್ಡೆಯನ್ನು ಪೇಸ್ಟ್ ಮಾಡಿಯೂ ಹಚ್ಚಬಹುದು.</s>
ಕೀಲುಗಳ ಉರಿಯೂತಕ್ಕೆ ಆರ್ಥ್ರೈಟಿಸ್ ಎನ್ನುತ್ತಾರೆ. ಇದು ೧೭೦ ಕೀಲುಗಳ ಗುಂಪಿನಲ್ಲಿ ಉಂಟಾಗುವ ನೋವು, ಪೆಡಸುತನ ಮತ್ತು ಬಾವು (ಇರಬಹುದು ಅಥವ ಇಲ್ಲದಿರಬಹುದು)ವಿಗೆ ಆರ್ಥ್ರೈಟಿಸ್ ಎನ್ನುತ್ತಾರೆ. ಮೂರು ಅತಿ ಸಾಮಾನ್ಯ ಆರ್ಥ್ರೈಟಿಸ್ಳೆಂದರೆ</s>
ಬಸರಿ ಮರದಿಂದ ಒಳ್ಳೆಯ ಹೆಂಡತಿಯ ಲಾಭ ದೊರೆಯುತ್ತದೆ. ಬಿಲ್ವ ವೃಕ್ಷವು ಆಯುಷ್ಯವನ್ನು ವಧಿಸುತ್ತದೆ. ನೇರಳೆ ಮರವು ಸಂಪತ್ತನ್ನು ನೀಡುತ್ತದೆ.</s>
ಕಂಪನಿಯ ಉತ್ಪಾದಕತೆ ಮೇಲೆ ಪರಿಣಾಮ ಬೀರುವ ಟೀಂ ಲೀಡರ್ ವರ್ತನೆ</s>
ತಮ್ಮ ಈ ಪ್ರಯತ್ನದ ಬಗ್ಗೆ ಮಾತನಾಡುವ ಅರ್ಜುನ್ ವಿರಾಟ್, ಸುಮಾರು ಐದು ವರ್ಷಗಳ ಹಿಂದೆ ಚಿಕ್ಕದಾಗಿ ಶುರುವಾದ ಈ ಸಿನಿಮಾ ಈಗ ತೆರೆಗೆ ಬರುವ ಹಂತ ತಲುಪಿದೆ. ಮೊದಲು ಇದೇ ಹೆಸರಿನ ಮೇಲೆ ಕಥೆ ರೆಡಿ ಮಾಡಿಕೊಂಡು ನಟ ಗಣೇಶ್ ಬಳಿ ಹೋದಾಗ ಒಂದು ಬಾರಿ ನಿರ್ದೇಶನ ಮಾಡಿರುವವರಿಗೆ ಕಾಲ್ಶೀಟ್ ಕೊಡುವುದಾಗಿ ಹೇಳಿದ್ದರು. ಗಣೇಶ್ ಅವರನ್ನು ಬಿಟ್ಟು ಬೇರೆ ಯಾರೂ ಈ ಕಥೆಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಕೊನೆಗೆ ಈ ಚಿತ್ರದಲ್ಲಿ ನಾನೇ ಅಭಿನಯಿಸುವ ನಿರ್ಧಾರಕ್ಕೆ ಬಂದೆ. ಒಬ್ಬ ಕುರುಡ ತನಗೆ ಇಷ್ಟವಾದ ಕಲಾವಿದರನ್ನು ಸಿನಿಮಾದಲ್ಲಿ ಹೇಗೆ ನೋಡುತ್ತಾನೆ, ಕೊನೆಗೆ ಅವನು ಇಷ್ಟಪಡುವವರು ಹೇಗೆ ಕಾಣಿಸುತ್ತಾರೆಂದು ತನ್ನ ಮನದಾಳದಲ್ಲಿ ಊಹೆ ಮಾಡಿಕೊಳ್ಳುತ್ತಾನೆ. ಅವನ ಮನಸ್ಥಿತಿಯೊಂದಿಗೆ ತ್ರಿಕೋನ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಮುಂದೆ ಏನಾಗುತ್ತದೆ ಅನ್ನೋದನ್ನು ಚಿತ್ರಮಂದಿರದಲ್ಲಿ ನೋಡಬೇಕು ಎನ್ನುತ್ತಾರೆ ಅವರು.</s>
ನೀರಾವರಿ.</s>
ನಗರದ ವಿವಿಧ ಐತಿಹಾಸಿಕ ಸ್ಮಾರಕಗಳ ಸಂಪರ್ಕಕ್ಕೆ ಟೂರಿಸ್ಟ್ ಸರ್ಕ್ಯೂಟ್ ರಚನೆ, ಮೂಲ ಸೌಕರ್ಯ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಪ್ರವಾಸಿ ಸ್ಥಳಗಳ ಸೌಂದರ್ಯೀಕರಣ, ಉನ್ನತ ದರ್ಜೆಯ ಶೌಚಾಲಯ. ಕುಡಿಯುವ ನೀರು, ಪ್ರವಾಸಿಗರ ಮಾರ್ಗಸೂಚಿಗೆ ಬಹುಭಾಷಾ ಫಲಕಗಳು, ಒಂದು ಸ್ಮಾರಕದಿಂದ ಮತ್ತೊಂದು ಸ್ಮಾರಕಕ್ಕೆ ತಲುಪಲು ಹೆರಿಟೇಜ್ ಪಾಥ್ ನಿರ್ಮಾಣ, ಟೂರಿಸ್ಟ್ ಮಾಹಿತಿ ಕೇಂದ್ರದ ಉನ್ನತೀಕರಣ, ಟೂರಿಸ್ಟ್ ಪ್ಲಾಜಾ ನಿರ್ಮಾಣ, ಗೋಳಗುಮ್ಮಟಕ್ಕೆ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಕಲ್ಪಿಸುವ ಯೋಜನೆ... ಸೇರಿದಂತೆ ವಿವಿಧ ಯೋಜನೆಗಳು ಬಹು ವರ್ಷಗಳಿಂದ ಇನ್ನೂ ಕಡತದಲ್ಲೇ ಉಳಿದಿವೆ.</s>
ಇ.ಡಿ ದೋಷಾರೋಪ ಪಟ್ಟಿ ರದ್ದು</s>
ಈ ಆಗ್ರೋ ಡ್ರೈಯರ್ಗೆ ನಾಲ್ಕು ಟ್ರೇ ಅಳವಡಿಸಲಾಗಿದೆ. ಒಂದೊಂದು ಟ್ರೇನಲ್ಲಿ ಒಂದೊಂದು ವಸ್ತುವನ್ನು ಇಟ್ಟು ಒಣಗಿಸಬಹುದು. ಅಡಿಕೆ, ಜಾಯಿಕಾಯಿಯಂಥ ಬೆಳೆಯಾದರೆ ಒಂದು ಟ್ರೇನಲ್ಲಿ ೪೫ ಕೆ.ಜಿ. ಒಮ್ಮೆಗೆ ಒಣಗಿಸುವ ಶಕ್ತಿಯೂ ಇದಕ್ಕಿದೆ.</s>
ಈ ಕುರಿತು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಗೃಹಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ವಿರುದ್ಧ ದೂರು ನೀಡಿದ್ದು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.</s>
ನಾನು ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಕ್ಷಣ.</s>
ಬಡವರಿಗೆ 5 ಲಕ್ಷದ ತನಕ ಬಡ್ಡಿ ರಹಿತಿ ಗೃಹ ಸಾಲ, ರಾಷ್ಟ್ರೀಯ ಆರೋಗ್ಯ ಯೋಜನೆ ಪಟ್ಟಣದ ಬಡವರಿಗೂ ವಿಸ್ತರಣೆ, ಮುಂದಿನ ಎರಡು ವರ್ಷಗಳಲ್ಲಿ ದೇಶದ ಎಲ್ಲ ಮನೆಗಳಿಗೂ ವಿದ್ಯುತ್, ಶಿಕ್ಷಕರ ಗುಣಮಟ್ಟ ಸುಧಾರಣೆ, 8 ಕೋಟಿ ಜನರಿಗೆ ಕೌಶಲಾಭಿವೃದ್ಧಿ ತರಬೇತಿ.</s>
ಶ್ರೀ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿಕಾರ್ಯಕ್ರಮಗಳು ನಡೆಯಲಿದೆ.</s>
ಶಿವರಾತ್ರಿ ಪ್ರಯುಕ್ತ ಉಪವಾಸ ವ್ರತ ಮತ್ತು ಶಿವನ ಮೂರ್ತಿ ದರ್ಶನಕ್ಕೆ ಬರುವವರಿಗೆ ಪ್ರಸಾದದ ವ್ಯವಸ್ಥೆಯನ್ನು ಸಮಿತಿ ಮಾಡಿದೆ. ಇದಕ್ಕಾಗಿ 3 ಟನ್ ಖರ್ಜೂರ, 3 ಟನ್ ಸಾಬೂದಾನಿ, 3 ಟನ್ ಕುದಿಸಿದ ಶೇಂಗಾ ಮತ್ತು 4 ಟನ್ ಬಾಳೆ ಹಣ್ಣು ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದರು.</s>
ಎಲ್ಇಡಿ ಫ್ಲಾಶ್ ಜೊತೆಯಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಅದು 2.0 ಅಪಾರ್ಚರ್ ಮತ್ತು ಸೆಲ್ಫ್ ಟೂನಿಂಗ್ ಲೈಟ್ನೊಂದಿಗೆ ಸ್ಥಿರ ಫೋಕಸ್ ಲೆನ್ಸ್ ಅನ್ನು ಹೊಂದಿದೆ.</s>
ಯಾವಾಗಲೂ ಟ್ಯಾನಿಂಗ್ ಮೊದಲು ಬರ್ನ್</s>
ಇಂದು ನಡೆದ ಪಂದ್ಯದಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಹಾಕಿ ಟೀಂ ಇಂಡಿಯಾ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಪಂದ್ಯದ 20ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಬಾರಿಸಿದ ಭರ್ಜರಿ ಗೋಲಿನ ನೆರವಿನಿಂದ 10 ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಇದಾದ ಕೇವಲ ಒಂದು ನಿಮಿಷದಲ್ಲಿ ಆಸ್ಟ್ರೇಲಿಯಾದ ಜೆರ್ಮಿ ಹೇವಾರ್ಡ್ ಮಿಂಚಿನ ಗೋಲು ದಾಖಲಿಸುವ ಮೂಲಕ 11 ಗೋಲುಗಳ ಸಮಬಲ ಸಾಧಿಸುವಂತೆ ಮಾಡಿದರು.</s>
ಗರಿ ತುಂಬಿದ ಬೇರುಗಳು: ಸಸ್ಯಕ್ಕೆ ಆಧಾರ ನೀಡುವ ಅಗತ್ಯವಿರುವುದಿಲ್ಲ.</s>
ಮೇಲೇರಿದ್ದೂ ಸಾಕು.</s>
ಮಾರುಕಟ್ಟೆಯಲ್ಲಿ ಈಗಾಗಲೇ ದಿನಸಿ ತರಕಾರಿ ಇತರ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯಲು ಬಟ್ಟೆ ಬ್ಯಾಗ್, ಬಟ್ಟೆಯ ಕೈಚೀಲ, ಕಾಗದದಿಂದ ತಯಾರಿಸಿದ ವಸ್ತುಗಳು ಲಭ್ಯವಿದೆ. ಗ್ರಾಹಕರು ಬಳಕೆ ಮಾಡಿಕೊಳ್ಳಬೇಕು. ಮಾರಾಟಗಾರರು ಗ್ರಾಹಕರಿಗೆ ಅದನ್ನೇ ನೀಡಬೇಕು. ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆ ಕಡಿವಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.</s>
ನಿಮ್ಮ ಆಹಾರದ ಬಗ್ಗೆ ತಿಳಿದಿರಲಿ</s>
ದೀಪಾವಳಿಯ ನಂತರ ಹಬ್ಬಗಳ ಸಾಲು ಮುಗಿದಿತ್ತು. ಆದರೆ ನಂತರದಲ್ಲಿ ಹೂವು ಬೆಳೆ ಇಳಿಕೆಯಾಗಿತ್ತು. ಆದರೆ ಮದುವೆ ಮುಂಜಿ ಸೇರಿದಂತೆ ಶುಭ ಸಮಾರಂಭಗಳಿಂದಾಗಿ ಜನರು ಮಳೆಯ ನಡುವೆಯೂ ಹೂವು ಖರೀದಿ ಮಾಡುತ್ತಿದ್ದರು. ಯಾವಾಗ ಜಡಿ ಮಳೆಯ ಪರಿಣಾಮ ಹೂವು ಹೊಲಗಳಲ್ಲೇ ಕೊಳೆಯಲು ಆರಂಭವಾಯಿತೋ ಹೂವು ಬೆಲೆಗೆ ಮಾರಕಟ್ಟೆಯಲ್ಲಿ ಬೆಲೆ ಏರಿಕೆ ಕಂಡರೂ ಮಾರುಕಟ್ಟೆಗೆ ಮಾತ್ರ ಗುಣಮಟ್ಟದ ಹೂವು ಬರುತ್ತಿಲ್ಲ ಎಂದು ಹೂವು ಬೆಳೆಗಾರರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ.</s>
ಕಲಾ ವಿಭಾಗದಲ್ಲಿ ನೋಂದಣಿಯಾಗಿದ್ದ 6220 ಅಭ್ಯರ್ಥಿಗಳ ಪೈಕಿ 5768 ಅಭ್ಯರ್ಥಿಗಳು ಹಾಜರಾದರು. ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 264 ಅಭ್ಯರ್ಥಿಗಳ ಪೈಕಿ 255 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರು.</s>
ಸುದ್ದಿಗೋಷ್ಠಿಯಲ್ಲಿ ಎಂ.ಎಂ ಸಾಹುಕಾರ, ಮಲ್ಲಿಕಾರ್ಜುನ ಮುಗಳಿ, ಲಕ್ಷ್ಮಣ ಬೋಟೆಕರ ಇದ್ದರು.</s>
ಇವರು ಅಮೆರಿಕದಲ್ಲಿ ವ್ಯಾಸಂಗ ಮಾಡಿದ ವಕೀಲ. ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಅಮೆರಿಕ ರಾಜಕಾರಣದಲ್ಲಿ ಭಾಗಿಯಾಗಿದ್ದರು. ಅದು ಜಾನ್ ಎಫ್.ಕೆನಡಿ ಅವರ ಚುನಾವಣಾ ಪ್ರಚಾರದ ಸಮಯದಲ್ಲಿ. ಇವರು ಯಾರು ಎಂದಾಗ ಎಸ್.ಎಂ.ಕೃಷ್ಣ ಎಂಬ ಸರಿ ಉತ್ತರ ಸಿದ್ಧವಿತ್ತು.</s>
ಹಸೀನ್ ಜಹಾನ್ ಮಾಡಿರುವ ಎಲ್ಲ ಆರೋಪಗಳನ್ನು ಅಲ್ಲಗಳೆದಿರುವ ಲಂಡನ್ ಉದ್ಯಮಿ ಮೊಹಮ್ಮದ್ ಭಾಯಿ, ಶಮಿಯೊಂದಿಗೆ ತಾನು ಅನ್ಯೋನ್ಯನಾಗಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದರು</s>
ಮಲ್ಯ ಭವಿಷ್ಯ 10ಕ್ಕೆ ನಿರ್ಧಾರ</s>
ಈ ಔಷಧಿಗಳನ್ನು ತೆಗೆದುಕೊಳ್ಳುವ ಹಲವು ಸೂಚನೆಗಳಿಲ್ಲ. ಅವುಗಳು ಬ್ಯಾಕ್ಟೀರಿಯಾದ ಸೋಂಕನ್ನು ಸೇರುವ ಚಿಹ್ನೆಗಳನ್ನು ಒಳಗೊಳ್ಳುತ್ತವೆ: ಜ್ವರವು ಐದು ದಿನಗಳವರೆಗೆ ಇರುತ್ತದೆ, ಮೂಗುನಿಂದ ಹೊರಹಾಕುವಿಕೆಯು ಚುರುಕಾದ ಪಾತ್ರವನ್ನು, ಬಲವಾದ ಒಣ ಕೆಮ್ಮು ಕಾಣಿಸಿಕೊಂಡಿದೆ, ಟಾನ್ಸಿಲ್ಗಳ ಮೇಲೆ ಶುದ್ಧವಾದ ಲೇಪನ ಕಂಡುಬರುತ್ತದೆ.</s>
ಮೋದಿಯ ನೋಟು ನಿಷೇಧ, ಆಧಾರ್ ಕಾರ್ಡ್, ಜಿಎಸ್ಟಿಯ ದಿನಗಳಿಂದ ಅಪೌಷ್ಟಿಕತೆ ಇನ್ನಷ್ಟು ವಿಸ್ತರಿಸುವುದಕ್ಕೆ ಆರಂಭಿಸಿದೆ. ನೋಟು ನಿಷೇಧದ ಬಳಿಕ ಕುಸಿದು ಬಿದ್ದಿರುವ ಆರ್ಥಿಕತೆಯ ದೆಸೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದರ ನೇರ ಪರಿಣಾಮವನ್ನು ಮಕ್ಕಳು ಮತ್ತು ಮಹಿಳೆಯರು ಅನುಭವಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಗಂಭೀರ ಸ್ವರೂಪದ ಟಿಬಿ ಕಾಯಿಲೆ ಭಾರತಕ್ಕೆ ಮತ್ತೆ ಕಾಲಿಟ್ಟಿದೆ. ಅಪೌಷ್ಟಿಕತೆಯೊಂದಿಗೆ ಈ ಕಾಯಿಲೆಗೆ ನೇರ ಸಂಬಂಧವಿದೆ. ಅಪೌಷ್ಟಿಕತೆ ಎಂದರೆ ಪರೋಕ್ಷವಾಗಿ ಕಾಯಿಲೆಯೇ ಆಗಿದೆ. ಅದು ಬೇರೆ ಬೇರೆ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಉಣ್ಣುವ ಆಹಾರಕ್ಕೆ ಬರಗಾಲವಿರುವಾಗ ಇನ್ನು ಈ ಮಕ್ಕಳಿಗೆ ಔಷಧಿಯೆಲ್ಲಿಂದ ಬರಬೇಕು?</s>
ಇವರು ಸಂಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಹಲವು ವರ್ಷಗಳ ಹಿಂದೆ ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದೆ.</s>
ಕ್ಯಾನ್ಸರ್ ಭಾವನಾತ್ಮಕ ಜೀವಿಗಳು ಮತ್ತು ಸ್ವಭಾವತಃ ಬದಲಿಗೆ ನಿರಾಶಾವಾದಿ ಗಳು. ಅವರು ಎಂದಿಗೂ ಹಸಿವಿನಲ್ಲಿ ಯಾವಾಗಲೂ ವೈಫಲ್ಯ ಮತ್ತು ಕೆಟ್ಟ ತಯಾರಾಗಿದ್ದೀರಿ. ಈ ಜನರು ಸುಳಿವು ನೀಡಬಾರದು, ಆದರೆ ಏನು ವಿವರಿಸಲು ಸ್ವಲ್ಪ ಸಮಯದ ನಂತರ: ಅವರು ಕೇವಲ ಕಾಲ್ಪನಿಕ ಕೆಟ್ಟ ಭ್ರಮೆ ಕಲ್ಪಿಸುವುದು ಸಮಯ. ಆದರೂ ಈ ಜನರು ಸಾಕಷ್ಟು ಬುದ್ಧಿವಂತ ಮತ್ತು ಪ್ರಾಯೋಗಿಕ ಮಾಡಲು ಹೇಗೆ ಗೊತ್ತಿಲ್ಲ, ಆದರೆ ಅವರ ಪ್ರೀತಿ ಮತ್ತು ವಾತ್ಸಲ್ಯವನ್ನು ತೋರಿಸಲು ನಿಮ್ಮ ಸಂಗಾತಿ ಮೇಲೆ ಹಣದ ತುಂಬಾ ಇಷ್ಟಪಟ್ಟಿದ್ದರು. ಆದ್ದರಿಂದ ಎರಡು ಹಣಕಾಸು ಜೋಡಿ ಇನ್ನೂ ಕಷ್ಟ ಸ್ಥಿತಿಯಲ್ಲಿ ಯಾವಾಗಲೂ.</s>
ಸಮಾಜದ ಶಾಂತಿ ಹದಗೆಡಿಸಲು, ಕೋಮುಗಲಭೆಯನ್ನು ಹುಟ್ಟು ಹಾಕುತ್ತಿರುವ ಪಿಎಫ್ ಐ, ಎಸ್ಡಿಪಿಐ ಸಂಘಟನೆಗಳ ಕಾರ್ಯಕರ್ತರು ಈ ಘಟನೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲರನ್ನು ಕೂಡಲೇ ಬಂಧಿಸುವ ಜತೆಗೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಗಲಭೆಕೋರರಿಂದ ಹಲವು ಬಡಾವಣೆಗಳ ಕಿಟಕಿ ಗಾಜುಗಳು, ವಾಹನಗಳು ಹಾನಿಗೀಡಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಕಲ್ಪಿಸಬೇಕು. ಗಲಭೆಕೋರರಿಂದಲೇ ನಷ್ಟವನ್ನು ಭರಿಸುವಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.</s>
ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 29 ರಂದು ಬೆಳಗ್ಗೆ 11:30ಕ್ಕೆ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ಮೋದಿ ಬಹಿರಂಗ ಸಭೆ ನಡೆಸಲಿದ್ದಾರೆ.</s>
ಹಿಪ್ನಾಸಿಸ್ ಅಥವಾ ಕೃತಿಮ ನಿದ್ರೆ ವಿಧಾನ ಬಳಕೆಯಿಂದ ಬೆಡ್ವೆಟ್ಟಿಂಗ್ ಚಿಕಿತ್ಸೆಯಲ್ಲಿ ಕೊಂಚ ಮಟ್ಟಿಗೆ ಯಶಸ್ಸು ಕಂಡುಬಂದಿದೆ. ಹಿಪ್ನಾಸಿಸ್ ಕೆಲಸ ಮಾಡಿದರೆ, ನಾಲ್ಕರಿಂದ ಆರು ಸೆಷನ್ಗಳ ಒಳಗೆ ಫಲಿತಾಂಶವನ್ನು ಕಾಣಬಹುದು.</s>
ಉತ್ತರ ಪ್ರದೇಶ: ವರದಕ್ಷಿಣೆ, ಹೊಂದಾಣಿಕೆ ಸಮಸ್ಯೆ, ಕುಟುಂಬ ಸಮಸ್ಯೆಯಂಥ ಕಾರಣಗಳನ್ನು ನೀಡಿ ಮದುವೆ ಮುರಿದುಕೊಂಡಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ನಡೆದಿದ್ದು, ಯುವತಿ ವಾಟ್ಸ್ ಆ್ಯಪ್ನ್ನು ಅತಿಯಾಗಿ ಬಳಸುತ್ತಾಳೆ ಎಂದು ಆರೋಪಿಸಿ ಮದುವೆ ನಿರಾಕರಿಸಲಾಗಿದೆ.</s>
ಬಾಲ್ ಹ್ಯಾಮ್ಸ್ಟ್ರಿಂಗ್ ಬಲಪಡಿಸುವವರನ್ನು ವ್ಯಾಯಾಮ ಮಾಡಿ</s>
ಗದಗ: ಪ್ರಸಕ್ತ ಸಾಲಿನ ಎಸ್ಸಿಪಿ, ಟಿಎಸ್ಪಿ ಹಾಗೂ ಬಿಸಿಎಂ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ವರ್ಗದ ವಿದ್ಯಾವಂತ ನಿರುದ್ಯೋಗ ಯುವಕ, ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿಉದ್ಯೋಗ ಕಲ್ಪಿಸುವ ಸಲುವಾಗಿ 17.9.19 ರಂದು ಪ್ರಕಟಿಸಿದ ಪ್ರವಾಸಿ ಟ್ಯಾಕ್ಸಿ ಅರ್ಜಿಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ.</s>
ರಾಜ್ಯ(ತುಮಕೂರು)ಜೂ.28:ಕನ್ನಡ ಸಾಹಿತ್ಯದಲ್ಲಿ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರಿಂದ ವಚನಗಳ ರಚನೆಯಿಂದಾಗಿ ಸಾಹಿತ್ಯದಲ್ಲಿ ಕ್ರಾಂತಿಯೇ ನಡೆಯಿತು. ಆ ವಚನಗಳು ಗದ್ಯದಂತೆ ತೋರಿದರೂ ಅಲ್ಲಿ ಸಂಗೀತದ ಲಯವಿದೆ, ಮಾಧುರ್ಯವಿದೆ. ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗದೇ ನೃತ್ಯಕ್ಕೂ ಸಹ ವಚನಗಳನ್ನು ಅಳವಡಿಸಿಕೊಳ್ಳಬಹುದು ಎಂದು ವಾಸವಿ ದೇವಾಲಯದ ಅಧ್ಯಕ್ಷ ಆರ್.ಎಲ್.ರಮೇಶ್ಬಾಬು ಹೇಳಿದರು.</s>
ಕೂಡಲೇ ಆರೋಪಿಗಳನ್ನು ಬಂಧಿಸುವವರೆಗೆ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಕೂಡದು ಎಂದು ದಲಿತ ಯುವಕರು ಪಟ್ಟು ಹಿಡಿದರು. ಆರೋಪಿಗಳು ಯಾರೇ ಇರಲಿ, ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.</s>
ಮೂರ್ನಾಡು: ನಿರಂತರ ಅಧ್ಯಯನದಿಂದ ಮಾತ್ರ ಕನ್ನಡ ಭಾಷೆಯನ್ನು ಪರಿಪಕ್ವಗೊಳಿಸಲು ಸಾಧ್ಯ ಎಂದು ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ತಿಳಿಸಿದರು.</s>
ನಿಧಿ ಶೋಧ ಬಗ್ಗೆ : ಕೇಂದ್ರ ಸರ್ಕಾರ ಕಪ್ಪು ಹಣ ಪ್ರಕರಣವನ್ನು ಬದಿಗಿಟ್ಟು ಇದೀಗ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ 1000 ಟನ್ ಸ್ವರ್ಣ ನಿಧಿಯಿದೆ ಎಂಬ ಸಾಧುವೊಬ್ಬರ ಕನಸನ್ನು ಬೆನ್ನತ್ತಿ ನಿಧಿಶೋಧಕ್ಕೆ ತೊಡಗಿದೆ.</s>
ಆರೋಗ್ಯ ಕ್ಷೇತ್ರದಲ್ಲಿ 7 ಮಿನಿಟ್ ವರ್ಕ್ ಔಟ್ ಆ್ಯಪ್ (7 ) ಗಮನ ಸೆಳೆದ ಜನಪ್ರಿಯ ಆ್ಯಪ್. ಮುಂದುವರೆದ ದೇಶಗಳ ಲಕ್ಷಾಂತರ ಜನರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡಿರುವುದು ವಿಶೇಷ. ದೇಹದ ತೂಕ, ಎತ್ತರ ಹಾಗೂ ಮಾನಸಿಕ ಒತ್ತಡದ ಬಗ್ಗೆ ಈ 7 ಮಿನಿಟ್ ಆ್ಯಪ್ ಸದಾ ಎಚ್ಚರಿಸುವ ಕೆಲಸ ಮಾಡುತ್ತದೆ.</s>
ಕುಟುಂಬಗಳು, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಶಿಕ್ಷಣ ನೀಡುವುದು</s>
ಸ್ವಿಡ್ಜರ್ಲ್ಯಾಂಡ್ನ ದಾವೋಸ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿರುವ ಮುಖ್ಯ ಆರ್ಥಿಕತಜ್ಞೆ ಗೀತಾ ಗೋಪಿನಾಥ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಭಾರತೀಯ ಆರ್ಥಿಕ ಸ್ಥಿತಿಯ ಋಣಾತ್ಮಕ ಅಂಶಗಳನ್ನ ಬಿಚ್ಚಿಟ್ಟಿದ್ದಾರೆ. ನೋಟ್ ಬ್ಯಾನ್ ಬಳಿಕ ಭಾರತೀಯರಲ್ಲಿದ್ದ ಖರೀದಿ ಮಾಡುವ ಸಾಮರ್ಥ್ಯ ಕಡಿಮೆಯಾಗಿದೆ. ಅದರ ಪರಿಣಾಮ ಅಂತಾರಾಷ್ಟ್ರೀಯ ಅರ್ಥ ವ್ಯವಸ್ಥೆ ಮೇಲೆಯೂ ಉಂಟಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, 2019ರಲ್ಲಿ ಭಾರತದ ಜಿಡಿಪಿ 4.8ರಷ್ಟು ಇರಲಿದ್ದು, 2020ರಲ್ಲಿ ದೇಶದ ಜಿಡಿಪಿ ಶೇಕಡಾ 5ರಷ್ಟು ಇರಲಿದೆ ಎಂದು ತಿಳಿಸಿದ್ದಾರೆ.</s>
ಎಸ್.ಡಿ. ಕುಮಾರಸ್ವಾಮಿ ಬೆಂಗಳೂರು</s>
ರೇಬಿಸ್ ನಾಯಿಯಲ್ಲಿ ಇರುವುದಿಲ್ಲ. ಬದಲಾಗಿ ರೇಬಿಸ್ಗೆ ನಾಯಿ ಬಲಿಯಾಗುತ್ತದೆ. ವೈರಸ್ ಇರುವ ಪ್ರಾಣಿಗಳು ನಾಯಿಯನ್ನು ಕಚ್ಚಿ, ಅದರ ರಕ್ತದಲ್ಲಿ ವೈರಸ್ ಸೇರಿಕೊಂಡಾಗ ನಾಯಿಗೆ ರೇಬಿಸ್ ಬರುತ್ತದೆ. ಒಮ್ಮೆ ವೈರಸ್ ಮೆದುಳನ್ನು ಪ್ರವೇಶಿಸುತ್ತಿದ್ದಂತೆ ರೇಬಿಸ್ ಲಕ್ಷಣಗಳು ಪ್ರಾರಂಭವಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಯನ್ನು ಉಳಿಸಿಕೊಳ್ಳುವುದು ಅಸಾಧ್ಯ. ಆದರೆ ರೋಗ ಬಾರದಂತೆ ತಡೆಯುವುದು ಎಷ್ಟು ಸುಲಭ ಎನ್ನುವುದನ್ನು ಸಾರ್ವಜನಿಕರು ಮರೆಯಬಾರದು.</s>
ಕ್ಯಾಮೆರಾಗಳು ವಿರುದ್ಧವಾಗಿ, ಮೊಣಕೈಯನ್ನು ಆಟವಾಡುವ ಎಚ್ಚರಿಕೆಯಿಂದ ತಯಾರಿ ಅಗತ್ಯವಿಲ್ಲ. ಬೋನ್, ಈ ಉದ್ದೇಶಕ್ಕಾಗಿ ಸೂಕ್ತವಾಗಿದೆ ಇದು ಮುರಿಯಲು ಸುಲಭ ಅಲ್ಲ, ಮತ್ತು ಒಂದು ಸಣ್ಣ ಸಂಪರ್ಕ ಪ್ರದೇಶದಲ್ಲಿ ಮಾತ್ರ ಸ್ಟ್ರೋಕ್ ವಿನಾಶಕಾರಿ ಪರಿಣಾಮವನ್ನು ಹೆಚ್ಚಾಗುತ್ತದೆ. ಆದರೆ ಈ ತಂತ್ರವನ್ನು ನೀವು ಶತ್ರು ಹತ್ತಿರ ಪಡೆಯಬೇಕು ನಿರ್ವಹಿಸಲು ಆದ್ದರಿಂದ ಸುಲಭ ಅಲ್ಲ ಬಹಳ ಸನ್ನಿಹಿತವಾಗಿದೆ. ಕ್ರೀಡಾ ಪಂದ್ಯವನ್ನು ಸಮರ್ಥನೆ, ಅದು ಅನೇಕ ವಿರೋಧಿಗಳು ಹೋರಾಟ ಮಾಡಿದಾಗ ಹೆಚ್ಚು ಅನಪೇಕ್ಷಣೀಯ ಬೀದಿ ಜಗಳ ಮೇಲೆ ಜೋಡಿಸಿದ ಮಾಡಬಹುದು. ಆಕ್ರಮಣಕಾರರೊಂದಿಗೆ ನೀವು ಒಂದು ಅಪ್ ಹೊರನಡೆದರು ಸಹ, ಸರಿಯಾದ ಸಮಯದಲ್ಲಿ ಪಾರುಗಾಣಿಕಾ ಬರಲು ತಮ್ಮ ಸ್ನೇಹಿತರು, ಒಂದು ಸಂಖ್ಯೆಯಿದೆ ಎಂದು ಅರ್ಥವಲ್ಲ.</s>