text
stringlengths 4
182k
|
---|
ಘರ್ಷಣೆಯಲ್ಲಿ ಹಲವು ವಾಣಿಜ್ಯ ಮಳಿಗೆಗಳ ಕಿಟಕಿ ಗಾಜುಗಳು ಒಡೆದವು. ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡರು ಎಂದು ಕ್ಸಿನುಹಾ ವಾರ್ತಾ ಸಂಸ್ಥೆ ವರದಿ ಮಾಡಿದೆ.</s> |
ಹೆರಾತ್ ನಗರದ ಚೆಕ್ ಪಾಯಿಂಟ್ ಬಳಿ ನಡೆದ ಈ ಸ್ಫೋಟದಲ್ಲಿ 3 ಪೊಲೀಸರು ಮತ್ತು 2 ನಾಗರಿಕರು ಗಾಯಗೊಂಡಿದ್ದಾರೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.</s> |
ಸ್ಟೇಟಸ್ ಕಥೆಗಳು ಕಥಾಸಂಕಲನದ ಬಿಡುಗಡೆ ಸಂಭ್ರಮದಲ್ಲಿ ಲೇಖಕ ಧೀರಜ್ ಬೆಳ್ಳಾರೆ</s> |
ಕುಮಾರಸ್ವಾಮಿ ಅವರು ಹೋಟೆಲ್ನಲ್ಲಿ ಮೊದಲೆ ರೂಂ ಮಾಡಿಕೊಂಡಿದ್ದರು. ನಾನು ಮನೆ ಬಿಟ್ಟಿಲ್ಲ ಎಂಬುದೆಲ್ಲ ಸುಳ್ಳು ಎಂದು ಸಾ.ರಾ.ಮಹೇಶ್ ಅವರಿಗೆ ತಿರುಗೇಟು ನೀಡಿದರು. ನಾನು ಅವರ ಬಗ್ಗೆ ಎಲ್ಲೂ ಮಾತನಾಡಲ್ಲ. ಕುಮಾರಸ್ವಾಮಿ ಹೋಟೆಲ್ನಲ್ಲಿ ಉಳಿದಿದ್ದು ನಿಜವೋ ಇಲ್ಲವೋ? ಅದು ನಿಜವಾದ ಮೇಲೆ ಅದರ ಮೇಲೆ ಚರ್ಚೆ ಮಾಡಲು ಏನೂ ಇಲ್ಲ ಎಂದರು.</s> |
ತಾಲೂಕಿನಲ್ಲಿ ಒಟ್ಟು 115 ಮತಗಟ್ಟೆಗಳಿದ್ದು, 79240 ಪುರುಷ, 7870 ಮಹಿಳಾ ಮತದಾರರಿದ್ದು ಒಟ್ಟು 87110 ಮತದಾರರಿದ್ದಾರೆ. ಅವರಲ್ಲಿ 20008 ಪುರುಷರು, 1856 ಮಹಿಳೆಯರು ಸೇರಿದಂತೆ ಒಟ್ಟು 21864 ಮತದಾರರು ಮತ ಚಲಾಯಿಸಿದರು.ತಾಲೂಕಿನ ಕುಡಚಿ ಎಪಿಎಮ್ಸಿಯು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಆಗಿದ್ದು, ಅದು ಕೇವಲ ಹೆಸರಿಗೆ ಮಾತ್ರವಾಗಿದೆ. ಇಲ್ಲಿಯ ಯಾವುದೇ ಸಗಟು ವ್ಯಾಪಾರ ನಡೆಯದೇ ಇದ್ದ ಕಾರಣ ರೈತರಲ್ಲಿ ಆಸಕ್ತಿಯಿಲ್ಲದಿರುವುದು ಚುನಾವಣೆ ಮತದಾನದ ವೇಳೆಯಲ್ಲಿ ಕಂಡು ಬಂದಿತು.</s> |
ನಾಗರಹೊಳೆ ಅಭಯಾರಣ್ಯದಲ್ಲಿನ ಶೆಟ್ಟಹಳ್ಳಿ ಪುನರ್ವಸತಿ ಪ್ರದೇಶವನ್ನು ಮಾದರಿಯಾಗಿಟ್ಟುಕೊಂಡು ಈ ಸ್ಥಳಾಂತರ ಪ್ಯಾಕೇಜ್ ಯೋಜನೆಯನ್ನು ರೂಪಿಸಲಾಗಿದೆ.</s> |
ಖಾಸಗಿ ವ್ಯಕ್ತಿಗಳು ಮಂಡಿಸಿದ ಪ್ರಬಂಧಗಳು, ಪುಸ್ತಕಗಳು, ಪತ್ರಿಕೆಗಳು, ಅಷ್ಟೇ ಅಲ್ಲದೆ ಸಂಸತ್ನ ಕಲಾಪಗಳಲ್ಲಿ ಹೊಮ್ಮಿದ ವಿಷಯಗಳು ಎಲ್ಲವನ್ನೂ ಆ ಸಂಸ್ಥೆಯಲ್ಲಿ ನಾನು ಓದಿಕೊಂಡಿದ್ದೇನೆ. ವಿವಿಧ ಮೂಲಗಳಿಂದ ಸಂಸ್ಥೆ ಸಂಗ್ರಹಿಸಿರುವ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಂತೂ ಬಹುಮುಖ್ಯವಾದ ಆಕರಗಳು. ನೆಹರೂ ಗ್ರಂಥಾಲಯದ ಹಳೆಯ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಬಹುಪಾಲು ಮೈಕ್ರೊಫಿಲ್ಮ್ ರೂಪದಲ್ಲಿ ಸಂರಕ್ಷಿತವಾಗಿವೆ. ಅವನ್ನು ನಿರ್ವಹಿಸಲು ಹವಾನಿಯಂತ್ರಿತ ವ್ಯವಸ್ಥೆ ಇರಲೇಬೇಕು. ಹಾಗಾಗಿ ಅಲ್ಲಿಗೆ ಹೋದರೆ ಉತ್ತರ ಭಾರತದ ದೂಳು, ಸೆಕೆ ಎರಡನ್ನೂ ಮೀರಿದ ವಾತಾವರಣ ಹಿತವೆನಿಸುತ್ತದೆ.</s> |
ಸೋಂಕಿಗೆ ಹೆದರಿರುವ ವೈದ್ಯರು, ಕಂದಾಯ ಹಾಗೂ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಗಿಗಳು ಯಾತನೆ ಅನುಭವಿಸುತ್ತಿರುವುದನ್ನು ಕಂಡ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.</s> |
ಶ್ರೀನಿವಾಸಪುರ: ತಾಲ್ಲೂಕಿನ ನಾಗರಿಕರಿಗೆ ಕುಡಿಯುವ ನೀರು ಪೂರೈಸುವುದು ಸರ್ಕಾರಕ್ಕೆ ಸವಾಲಿನ ವಿಷಯವಾಗಿ ಪರಿಣಮಿಸಿದೆ. ಮಳೆ ಹಿನ್ನಡೆಯ ಬೆನ್ನಲ್ಲೇ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ನಿವಾರಿಸುವ ಭಗೀರಥ ಪ್ರಯತ್ನ ಪ್ರತಿ ನಿತ್ಯ ನಡೆಯುತ್ತಿದೆ.</s> |
ಸೋಮವಾರ ಬೆಳಗ್ಗೆ 4.30ಕ್ಕೆ ಮೊದಲ ವಿಮಾನ ಹಾರಾಟ ನಡೆಸಲಿದೆ. ವಿಮಾನ ಪ್ರಯಾಣಿಕರಿಗೆ ಆರೋಗ್ಯ ಸೇತು ಆಪ್ ಕಡ್ಡಾಯವಲ್ಲ ಎಂದು ವಿಮಾನಯಾನ ಪ್ರಾಧಿಕಾರವು ತಿಳಿಸಿದೆ. ಪ್ರಯಾಣಿಕರು ಸ್ವವಿವರದ ಅರ್ಜಿಯನ್ನು ತುಂಬಬೇಕು. ಅಗತ್ಯ ಬಿದ್ದಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.</s> |
ಎಲ್ಲಕ್ಕಿಂತ ಮುಖ್ಯವಾಗಿ ಭಾರತ ವಿಜಯದುಂದುಭಿ ಮೊಳಗಿಸಲು ಕಾರಣವಾಯಿತು. ಉದ್ಯಾನ ನಗರಿಯ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಕೋರ್ಟ್ನಲ್ಲಿ ನಡೆದ ಇಂಡೊನೇಷ್ಯಾ ಎದುರಿನ ಏಷ್ಯಾ ಓಸೀನಿಯಾ (ಗುಂಪು1) ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪ್ಲೇ ಆಫ್ ಪಂದ್ಯದಲ್ಲಿ ಆತಿಥೇಯ ಭಾರತ 30ರಲ್ಲಿ ಮುನ್ನಡೆ ಸಾಧಿಸಿತು.</s> |
ಕಗ್ಗಳ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರಾಗಿದ್ದು ಎಲ್ಲರೂ ಕೂಲಿ ಕೆಲಸಕ್ಕೆ ಹೋಗಿದ್ದಾಗ ಈ ದುರ್ಘಟನೆ ನಡೆದಿದ್ದು ಪರಿಣಾಮ ಬೆಂಕಿ ನಂದಿಸಲು ಜನರಿಲ್ಲದೆ ಭಾರೀ ಅನಾಹುತ ಸಂಭವಿಸಿದೆ.</s> |
ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಮಹತ್ವದ ಸುಳಿವು ನೀಡಿ ಆರೋಪಿಗಳನ್ನು ಬಂಧಿಸುವಲ್ಲಿ ನೆರವಾಗಿದ್ದ ಅರ್ಜುನನಿಗೆ ಅಂದಿನ ಎಸ್ಪಿ ಅಣ್ಣಾಮಲೈ 6,000 ರೂ. ಬಹುಮಾನ ಘೋಷಿಸಿದ್ದರು. ವಾರಾಹ ದೇವಸ್ಥಾನದ ಕಳ್ಳತನ ಪ್ರಕರಣ ಸೇರಿದಂತೆ ಇದುವರೆಗೂ ಸುಮಾರು 20 ಮಹತ್ವದ ಅಪರಾಧ ಪ್ರಕರಣ ಭೇದಿಸುವಲ್ಲಿ ಅರ್ಜುನ ಪ್ರಮುಖ ಪಾತ್ರ ವಹಿಸಿದ್ದ ಎಂದು ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.</s> |
ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ರಾಜ್ಯ ಸಚಿವ ಸಂಪುಟ ಗುರುವಾರ ಬೆಳಿಗ್ಗೆ ವಿಸ್ತರಣೆಯಾಗಲಿದ್ದು ಉಮೇಶ್ ಕತ್ತಿ,ಅರವಿಂದ ಲಿಂಬಾವಳಿ,ನಾರಾಯಣ ಗೌಡ,ಬಿ.ಸಿ.ಪಾಟೀಲ್ ಸೇರಿದಂತೆ ಹಲ ಪ್ರಮುಖರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ.</s> |
ಜಗಳವಾಡಿಕೊಂಡು ಬಂದ ಗಂಡ ಹೆಂಡತಿಯರು, ಹೊಡೆದಾಡಿಕೊಂಡು ಬರುವ ನೆರೆಮನೆಯವರು, ಅಪಘಾತದಿಂದ ನರಳಿದವರು ಸೇರಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರುವ ನಾನಾ ರೀತಿಯ ದೂರುದಾರರಿಗೆ ತಕ್ಷಣ ಮನಃಶಾಂತಿ ಉಂಟು ಮಾಡುತ್ತದೆ.</s> |
ಸಿಐಡಿ ಕ್ಲೀನ್ ಚಿಟ್ ನೀಡಿತ್ತು</s> |
ಬ್ಯಾಂಕುಗಳು ಅಡವಿಡುವ ಚಿನ್ನದ ಪರಿಶುದ್ಧತೆಯನ್ನು ಪರೀಕ್ಷೆಗೆ ಒಳಪಡಿಸಿ ಅದರ ಮೌಲ್ಯದ ಶೇ. 75ರಷ್ಟು ಸಾಲವನ್ನು ಮಾತ್ರ ನೀಡಬಹುದು ಎಂದು ಆರ್ಬಿಐ ಮಾರ್ಗ ಸೂಚಿ ಹೇಳುತ್ತದೆೆ. ಚಿನ್ನದ ಪರಿ ಶುದ್ಧತೆಯು 22 ಕ್ಯಾರೆಟ್ಗಿಂತ ಕಡಿಮೆ ಇದ್ದರೆ ಅದರ ನೈಜ ಮೌಲ್ಯಕ್ಕನುಗುಣವಾಗಿ ಬ್ಯಾಂಕ್ಗಳು ಗ್ರಾಹಕರಿಗೆ ಸಾಲ ನೀಡಬೇಕು. ಅಲ್ಲದೆ ಬ್ಯಾಂಕು ಗಳು ಚಿನ್ನಾಭರಣ ಈಡಿನ ಸಾಲ ನೀಡುವಾಗ ಬ್ಯಾಂಕುಗಳ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಅಗತ್ಯ ಹಾಗೂ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಆರ್ಬಿಐ ತಿಳಿಸುತ್ತದೆ.</s> |
ಸ್ಕಾರ್ಫ್ನಿಂದ ಮಾಡಲ್ಪಟ್ಟ ಒಂದು ತಲೆಬುರುಡೆ</s> |
ಕಿಮ್ಸ್ ತಜ್ಞ ವೈದ್ಯ ಡಾ.ಎಸ್.ವೈ. ಮುಲ್ಕಿ ಪಾಟೀಲ ಹಾಗೂ ಡಾ. ರಾಮಲಿಂಗಪ್ಪ ಅಂಟರತಾನಿ ಅವರು, ಕೋವಿಡ್ ಸಂದರ್ಭದಲ್ಲಿ ಸ್ವಯಂಚಾಲಿತ ಮಾರ್ಗದರ್ಶಿ ವಾಹನಗಳನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದರು ಎಂದು ವಿದ್ಯಾರ್ಥಿಗಳು ಹೇಳಿದರು.</s> |
ನಿಷೇಧಿತ ದ್ರವ್ಯ ಸೇವನೆ: ಅಂಶುಲಾಗೆ 4 ವರ್ಷ ನಿಷೇಧ</s> |
ಅವಧಿ ಮುಗಿದ ನಗರಸಭಾ ಸದಸ್ಯ ರವೀಂದ್ರ ರವರು ಮಾತನಾಡಿ ನಮ್ಮ ಅವಧಿ ಮುಗಿದ ನಂತರ ನಮ್ಮ ವಾರ್ಡಿನ ಸಮಸ್ಯೆಗಳನ್ನು ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ನಮ್ಮ ಕರೆ ಸ್ವೀಕರಿಸುತ್ತಿಲ್ಲ ಮತ್ತು ಕಛೇರಿಯಲ್ಲಿಯೂ ನಮಗೆ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು ನಮ್ಮನ್ನು ನಿಂಧಿಸುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿಕೊಂಡರು.</s> |
ಯಾವುದೇ ವಿಘ್ನವಿಲ್ಲದೆ ಮದುವೆಗಳು ನಡೆಯುತ್ತಿವೆ ಮತ್ತು ಮಳೆಯಿಂದಾಗಿ ಮದುವೆ ಮುಂದೂಡಿದ ಸುದ್ದಿ ನಾನು ಇದುವರೆಗೂ ಕೇಳಿಲ್ಲ ಎಂದು ಅವರು ಹೇಳಿದ್ದಾರೆ.</s> |
ಎಂಜಿನಿಯರಿಂಗ್, ಪದವಿ, ಡಿಪ್ಲೊಮಾ: ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ</s> |
ಚಿಮಿಣಿ ಬೆಳಕನಾಗ ಒಲಿ ಮುಂದ ರೊಟ್ಟಿ ಮಾಡತಾ ಕುಂದ್ರತಿದ್ದ ಅವ್ವನ ಮುಖ ಎಷ್ಟ ಚಲೋ ಕಾಣತಿತ್ತು. ಮಬ್ಬು ಬೆಳಕಿನಲ್ಲಿ ಅವಳ ಕಣ್ಣೊಳಗ ಅಡಗಿ ಕುಳಿತಿರುವ ಆಸೆ, ಕನಸು ಒಲಿಯ ಜಳಕ್ಕ ಬೆವರ ಹನಿಯಾಗಿ ಒಡೆದು ನಲಕ್ಕ ಬಿಳತಿತ್ತು. ನಮಗಾಗಿ ಎಷ್ಟೇಲ್ಲ ಕಷ್ಟ ಪಡತಿದ್ದಳು. ಓದಸತ್ತಿದ್ದಳು. ಅಕಿನ ಆಸೆ ಕನಸಿಗೆ ನಾವ ಆಸರ್. ಒಂದ ಸಾರಿ ಅವ್ವಗ, ಬಾಬಾ ಯಾಕ್ ನಮ್ಮ ಜೋಡ ಇರಲ್ಲ, ಎರಡದ ದಿನ ಬರತಾನ ಇರತಾನ ಹೋಗತಾನ ಯಾಕ ಅವ್ವ ? ಅಂತಾ ಕೇಳದೆ, ಮುಕಳಿ ತುಂಬಾ ಸಾಲಾ ಮಾಡ್ಯಾನ, ಕೊಟ್ಟೊರ ಸುಮ್ಮ ಬಿಡತಾರೇನ ಒದ್ದ ಕೇಳತಾರ, ಹಡ್ಸು ಹೆಂಗ್ಸರ್ ಮಾಡಂಗಿಲ್ ಹಂಗ್ ಮಾಡತದ, ಅದರದೇನ ಕೇಳತಿ. ನಾಲ್ಕ ದಿನ ತಮ್ಮನ ಮನ್ಯಾಗ, ತಂಗಿ ಮನ್ಯಾಗ ಇರೋದ, ಅಲ್ಲಿ ಇಲ್ಲಿ ಮತ್ತ ನೆವ ಹೇಳಿ, ರೊಕ್ಕ ತಂದ ಅವರಿಗಿಷ್ಟ ಕೊಟ್ಟೆ ಇವರಿಗಿಷ್ಟ ಕೊಟ್ಟೆ ಮಾಡಕೊಂಡ ತಿರಗತಾದ. ಇಂತಾವೆಲ್ಲ ಸಂಸಾರ ಮಾಡಕೊಂಡು ತಿನುವಲ್ಲ, ನೀನು ನಿಮ್ಮ ಅಂವಾ ಕೊಡೂ ರೊಕ್ಕಾ ತಗೊಂಡು ಕುಂದ್ರತಿ. ಏಕೊ ಸುಳಿಮಗ್ನ ಅಂತ ಕೇಳಕ್ಕ ಬರಲ್ಲಾ ನಿನಗ ? ಅಂತ ಅವನ ಜತಿಗಿ ನನಗೂ ಬೈದಿದ್ದೆ ಬೈದಿದ್ದು.</s> |
ಪ್ರತಾಪ್ ಅವರ ಕೈಗಳನ್ನು ಕಟ್ಟಿ ರಸ್ತೆಯಲ್ಲಿ ಬೆತ್ತಲೆಯಾಗಿ ಕರೆದುಕೊಂಡು ಹೋಗುತ್ತಿರುವ ವಿಡಿಯೊ ತುಣುಕೊಂದು ಜೂನ್ 10ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯದಾದ್ಯಂತ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಜೂನ್ 3ರಂದು ಈ ಘಟನೆ ನಡೆದಿದ್ದರೂ, ಮಾಧ್ಯಮಗಳಲ್ಲಿ ಪ್ರಕಟಗೊಂಡ ನಂತರ ಪೊಲೀಸರು ಪ್ರಕರಣ ದಾಖಲಿಸಿ, ಆರು ಮಂದಿಯನ್ನು ಬಂಧಿಸಿದ್ದರು.</s> |
ಫೊರ್ಟ್ರಾನ್ಸ್ ಕೊಲೊನೋಸ್ಕೋಪಿಯ ತಯಾರಿಕೆ ಒಳ್ಳೆಯದು ಏಕೆಂದರೆ ತಯಾರಿಕೆಯ ಘಟಕಗಳು ಕರುಳಿನಿಂದ ನೀರು ಸಂಗ್ರಹಿಸುವುದಿಲ್ಲ ಮತ್ತು ಅದೇ ಸಮಯದಲ್ಲಿ ಅದರ ಶುದ್ಧೀಕರಣ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಅದು ಹೆಚ್ಚು ಸರಳವಾಗಿ: ಕೊಲೊನೋಸ್ಕೋಪಿಗೆ ಮುಂಚಿತವಾಗಿ ಫೋರ್ಟ್ರಾನ್ಸ್ ಪಡೆದ ನಂತರ, ಕರುಳು ಸಂಪೂರ್ಣವಾಗಿ ಶುದ್ಧೀಕರಿಸಲ್ಪಟ್ಟಿದೆ, ಆದರೆ ದೇಹವು ನಿರ್ಜಲೀಕರಣಗೊಳ್ಳುವುದಿಲ್ಲ.</s> |
ಇವೆಲ್ಲಾ ಅದೃಷ್ಟದಾಟ</s> |
ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಎಸ್. ನಾಗರಾಜಪ್ಪ ಬಿಜೆಪಿ ರೈತ ಮೋರ್ಚಾದ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಂದ್ರ, ಲೋಹ ಸಂಗ್ರಹಣಾ ಸಮಿತಿಯ ಸಹ ಸಂಚಾಲಕ ನೂರೊಂದುಶೆಟ್ಟಿ ಇತರರು ಹಾಜರಿದ್ದರು.</s> |
ಸಾರ್ವಜನಿಕ ಶಿಕ್ಷಣ ಇಲಾಖೆಯು ಸಿದಟಛಿಪಡಿಸಿರುವ ಆರ್ಟಿಇ2019ರ ವೆಬ್ಸೈಟ್ನಲ್ಲಿ ಬುಧವಾರದಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಬೆಳಗ್ಗೆ ಬಹುತೇಕ ಕಡೆಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಮಧ್ಯಾಹ್ನ ಆಗುತ್ತಿದ್ದಂತೆ ಸರ್ವರ್ ಸಮಸ್ಯೆಯಿಂದ ಅನೇಕರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಮಾಹಿತಿ ಅಪ್ಲೋಡ್ ಮಾಡಿದ ನಂತರ ಸರ್ವರ್ ಡೌನ್ ಆಗಿರುವುದು ಇದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಜಿಲ್ಲಾ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ಅಟೆಲ್ ಜನಸ್ನೇಹಿ</s> |
ಬಂಧಿತ ಎಲ್ಲ ಆರೋಪಿಗಳಿಗೆ ಕೋವಿಡ್19 ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</s> |
ಚುನಾವಣೆ ನಂತರ ನಡೆದ ಸಭೆಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ಕೆಸವಳಲು ರಾಘವೇಂದ್ರ, ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಜಯಕುಮಾರ್, ಉಪಾಧ್ಯಕ್ಷ ಟಿ.ಎಸ್ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಸಿ.ವಿ ಬಾಲಕೃಷ್ಣ, ಕಡೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಹೆಚ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ಲೋಕೇಶಪ್ಪ, ಕಾರ್ಯದರ್ಶಿ ಆರ್.ಚೇತನ್, ತರೀಕೆರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಲೋಕೇಶಪ್ಪ, ಅವರುಗಳು ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಮೂಡಿಗೆರೆ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರುಗಳು ಹಾಜರಿದ್ದರು.</s> |
ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.</s> |
1998 ರಲ್ಲಿ ಭೂಮಿ ತಾಯಿಯ ಚೊಚ್ಚಲ ಮಗ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.</s> |
ನನ್ನ ಏನಾದರೂ ತರಲು ಸಾಧ್ಯವಿಲ್ಲ ಯಾರು ಅತ್ಯುತ್ತಮ ಪರಿಹಾರ, ಆದರ್ಶ ಆಗಬಹುದು. ಇದು ಆರಂಭಿಸಲು ಮಾಡುವುದಿಲ್ಲ ಇದು ಕೆಲಸವನ್ನು ಯಶಸ್ವಿ ಅನುಷ್ಠಾನದ ಪ್ರಕಾಶಮಾನವಾದ ಉದಾಹರಣೆಗೆ ಇರಬೇಕು. ಉದಾಹರಣೆಗೆ:, ಅಂತಿಮವಾಗಿ, ತನ್ನ ಫಿಗರ್, ಕೆಲವು ಹೆಚ್ಚುವರಿ ಕೇಜಿ, ಕಳೆದುಕೊಳ್ಳುವ ಆ ನಮ್ಮ ಫಲಿತಾಂಶಗಳನ್ನು ಹೋಲಿಕೆ ಪ್ರತಿದಿನ ಬಲ ತಿನ್ನಲು ಮತ್ತು ಫ್ರಿಜ್ ಮೇಲೆ ಅಥವಾ ನಾವು ಬಗ್ಗೆ ಕನಸು ನಿಯತಾಂಕಗಳನ್ನು ಹುಡುಗಿಯ ಬಾತ್ರೂಮ್ ಫೋಟೋದಲ್ಲಿ ನಿಮ್ಮ ಸ್ಥಗಿತಗೊಳ್ಳಲು ಸಾಕಷ್ಟು ಕೆಲಸ, ಮತ್ತು ಆರಂಭಿಸಲು ಮಾಡಲು ಮಾದರಿ ಹೊಂದಿರುತ್ತವೆ. ಅಥವಾ ಯಶಸ್ವಿಯಾಗಿ ಸಮಸ್ಯೆಗಳು ಪರಿಹರಿಸುವ ಮೂಲಕ ಉತ್ತಮ ಫಲಿತಾಂಶಗಳನ್ನು ಸಾಧಿಸಿದ ಯಾರು ಉದಾಹರಣೆಗಳು ಹುಡುಕಲು ತಮ್ಮ ಉದ್ಯೋಗಗಳು ಮಾಡಲು. ಹೀಗೆ. ಒಂದು ಉತ್ತಮ ಉದಾಹರಣೆ ಉದಾಹರಣೆಗಳು ಆಶಾವಾದ ತುಂಬಲು ಮತ್ತು ಕೆಲಸವನ್ನು ಭರವಸೆಗಳನ್ನು ದೃಷ್ಟಿಕೋನಗಳು ಬಹಿರಂಗ.</s> |
ಪಟ್ಟಣದ ಲಿಂಗರಾಜ ಸರ್ಕಲ್ನಲ್ಲಿ ಮಂಗಳವಾರ ಸಾರಿಗೆ ಇಲಾಖೆ, ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ಪೊಲೀಸ್, ಆರೋಗ್ಯ, ಶಿಕ್ಷಣ ಹಾಗೂ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</s> |
ನ.11ರಂದು ಒನಕೆ ಓಬವ್ವ ಜಯಂತಿ ಆಚರಣೆ ರಾಜ್ಯ ಸರಕಾರ ಆದೇಶ</s> |
ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದೆ.</s> |
ಮತ್ತು ನಪುಂಸಕ (ಎಲ್ಜಿಬಿಟಿ) ಸಮುದಾಂುುದವರು</s> |
ತಲೆಯಲ್ಲಿ ಎಂಟೇ ಎಂಟು ಕೂದಲಿದ್ದ ಗ್ರಾಹಕನೋರ್ವ ಕಟ್ಟಿಂಗ್ ಶಾಪ್ ಗೆ ಹೋಗುತ್ತಾನೆ.</s> |
ಕುಡಿವ ನೀರಿಗೆ ಬಜೆಟ್ನಲ್ಲಿ ಆದ್ಯತೆ</s> |
ಪುರಸಭೆ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</s> |
ಕುಡುಕರಿಗೆ ಕಹಿ ಸುದ್ದಿ : ಮದ್ಯ ಮಾರಾಟಕ್ಕೆ ತಡೆ ನೀಡುವಂತೆ ಕೋರ್ಟ್ ಗೆ ಮೊರೆ</s> |
ನನಗೆ ಮೊದಲಿನಿಂದಲೂ ಪೊಲೀಸ್ ಪಾತ್ರ ಎಂದರೆ ಏನೋ ಒಂದು ಜೋಶ್. ಈ ಚಿತ್ರದಲ್ಲಿ ತುಂಬಾ ಅಟಿಟ್ಯೂಡ್ ಇರುವ ಪೊಲೀಸ್ ಪಾತ್ರ ಸಿಕ್ಕಿದೆ. ಇಡೀ ಸಿನಿಮಾದುದ್ದಕ್ಕೂ ಆ ಅಟಿಡ್ನೂಡ್ ಸಾಗಿಬಂದಿದೆ.</s> |
ಜಲಾಶಯಗಳ ನೀರಿನ ಪ್ರಮಾಣ ಕುಸಿತ: ಮಿತವ್ಯಯ ಬಳಕೆಗೆ ಸೂಚನೆ</s> |
202021ಕ್ಕೆ ನಿಗದಿಪಡಿಸಿದ ಎಂಎಸ್.ಪಿ (ಕ್ವಿಂಟಾಲಿಗೆ)</s> |
ಹೊಸ ಪಾರ್ಕಿಂಗ್ ನೀತಿ ಅನುಷ್ಠಾನ</s> |
6. ಉರ್ದು ಕವಿ ಶಂಸುರ್ ರೆಹಮಾನ್ ನಿಧನ</s> |
ಜಾಗತಿಕ ಆರ್ಥಿಕತೆಯ ಸ್ವರೂಪ ಬದಲಾಗುತ್ತಿದೆ. ತಂತ್ರಜ್ಞಾನವು ಸ್ಪರ್ಧಾ ತ್ಮಕತೆ ಯನ್ನು ಹೆಚ್ಚಿಸುತ್ತಿದೆ. ಹೀಗಾಗಿ ಜನರ ಜೀವನ ಮಟ್ಟವನ್ನು ಇದು ಸುಧಾರಿ ಸುತ್ತಿದೆ. ನಮ್ಮ ದೇಶದ ಪಾವತಿ ಸೇವೆಗಳು ಎಲ್ಲರಗೂ ಅನುಕೂಲಕರವಾಗಿರುವುದ ರಿಂದ ನಮ್ಮ ಡಿಜಿಟಲೀಕರಣ ಯಶಸ್ಸು ಕಂಡಿದೆ ಎಂದಿದ್ದಾರೆ. ನಮ್ಮ ಜನಧನ ಯೋಜನೆಯು ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಒದಗಿಸುವ ಗುರಿ ಹೊಂದಿದ್ದು, 33 ಕೋಟಿ ಬ್ಯಾಂಕ್ ಖಾತೆ ಗಳನ್ನು ತೆರೆಯಲಾಗಿದೆ ಎಂದಿದ್ದಾರೆ. ಅಲ್ಲದೆ, ಜಾಗತಿಕ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸುವ ಅಪಿಕ್ಸ್ ಎಂಬ ಪ್ಲಾಟ್ಫಾರಂ ಅನ್ನೂ ಮೋದಿ ಹಾಗೂ ಸಿಂಗಾ ಪುರ ಉಪಪ್ರಧಾನಿ ಟಿ.ಷಣ್ಮುಗರತ್ನಂ ಉದ್ಘಾಟಿಸಿದ್ದಾರೆ.</s> |
ಇದಕ್ಕೆ ಬೇಕಾದ ಪ್ರಚಾರ, ಹಂಚಿಕೆ ವ್ಯವಸ್ಥೆ ಸರಿಯಾಗಿರಬೇಕಾದುದು ಅಗತ್ಯ. ಈ ಮಾತು ಖಾಸಗಿ ಉದ್ಯಮಗಳಿಗಿಂತ ಸರ್ಕಾರಿ ಉದ್ಯಮಗಳಿಗೆ ಹೆಚ್ಚು ಅನ್ವಯಿಸುತ್ತದೆ. ರಾಷ್ಟ್ರೀಕರಣಗೊಂಡಿರುವ ಅನೇಕ ಉದ್ಯಮಗಳಲ್ಲಿ ಆರ್ಥಿಕ ದಕ್ಷತೆ ಕಂಡುಬರುತ್ತಿಲ್ಲ. ಅದಕ್ಕೆ ಕಾರಣಗಳು ಅನೇಕ. ಮೊದಲನೆಯದು ಆಡಳಿತ ವ್ಯವಸ್ಥೆ ಸರಿಯಿಲ್ಲದಿರುವುದು. ಎರಡನೆಯದಾಗಿ ಬಂದ ಲಾಭ ಸೋರಿಹೋಗುತ್ತಿರುವುದು, ಮೂರನೆಯದಾಗಿ ಪ್ರಚಾರ, ಹಂಚಿಕೆಗಳು ಸಮರ್ಪಕವಾಗಿಲ್ಲದಿರುವುದು.</s> |
ಸುಬ್ರತಾ ರಾಯ್ ಪರ ವಕೀಲ ಕಪಿಲ್ ಸಿಬಲ್, ಮುಖ್ಯ ನ್ಯಾ. ಟಿ.ಎಸ್ ಠಾಕೂರ್ ನೇತೃತ್ವದ ತ್ರಿ ಸದಸ್ಯ ನ್ಯಾಯಪೀಠದೆದುರು ಪ್ರಸ್ತಾವನೆ ಸಲ್ಲಿಸಿ ಎರಡೂವರೆ ವರ್ಷದೊಳಗೆ ರೂ. 11000 ಕೋಟಿಯನ್ನು ಪಾವತಿಸುವುದಾಗಿ ಹೇಳಿದರು.</s> |
ಶೂನ್ಯವೇಳೆಯಲ್ಲಿ ಬಿ.ಆರ್.ಪಾಟೀಲ್ ವಿಷಯ ಪ್ರಸ್ತಾಪಿಸಿ, ರಿಜೋರ್ಸ್ ಎಂಬ ಖಾಸಗಿ ಸಂಸ್ಥೆ ತಮ್ಮ ಕಾರ್ಯವೈಖರಿ ಬಗ್ಗೆ ತಪ್ಪು ವರದಿ ನೀಡಿದ್ದು, ತೆಗೆದುಕೈಕೊಳ್ಳಬೇಕು ಎಂದು ಆಗ್ರಹಪಡಿಸಿದರು.</s> |
ಹುಲ್ಲೂರು ( ವಿಜಯಪುರ ): ಹಳ್ಳದಲ್ಲಿದ್ದ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಸಮೀಪದ ಇಟಗಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.</s> |
ಪಾಲಕರು ಕೂಡಲೇ ಸ್ಥಳೀಯ ಮೋದಗಾ ಗ್ರಾಮದ ನಿರ್ಮಲ ನಗರ ಕಾರ್ಡಿನಲ್ ಗ್ರೇಸಿಯಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಯ ಭಾಗಕ್ಕೆ ಬೇರೆ ಚರ್ಮ ಜೋಡಿಸುವ ತಯಾರಿಯೂ ನಡೆದಿತ್ತು. ಬುಧವಾರ ಇಡೀ ರಾತ್ರಿ ಮಗುವಿಗೆ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಕಡಿಮೆ ರಕ್ತದೊತ್ತಡದಿಂದಾಗಿ ಮಗು ಗುರುವಾರ ಬೆಳಗಿನ ಜಾವ ಅಸುನೀಗಿದೆ. ಈ ಕುರಿತು ಮಾರೀಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</s> |
ಶಿಬಿರದ ಮೇಲ್ವಿಚಾರಕ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್. ನಾಗರಾಜ ರಾವ್ ಶಿವಮೊಗ್ಗ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿದರು, ಆಶ್ರಿತರಾಮ ಶರ್ಮಾ ಇವರು ಪ್ರಾರ್ಥಿಸಿ, ಸುದರ್ಶನ ಭಟ್ ಉಜಿರೆ ವಂದಿಸಿ ಶ್ರೀದೇವಿ ನಾಗರಾಜ ಭಟ್ ನಿರೂಪಿಸಿದರು.</s> |
ಮುಖ್ಯ ಅತಿಥಿಗಳಾಗಿದ್ದ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ನ ಉಪಾಧ್ಯಕ್ಷ ಸಂಶುದ್ದೀನ್ ಸುಳ್ಯ, ಪತ್ರಕರ್ತ ಪಿ.ಬಿ.ಹರೀಶ್ ರೈ ಲಗೋರಿ ಅಸೊಸಿಯೇಶನ್ ರಚನೆ ಸಂಬಂಧಿಸಿ ಸಲಹೆ ಸೂಚನೆ ನೀಡಿದರು. ಕ್ರೀಡಾ ತರಬೇತುದಾರ ಬಿ.ಕೆ.ಮಾಧವ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ದ.ಕ.ಜಿಲ್ಲಾ ಲಗೋರಿ ಅಸೊಸಿಯೇಶನ್ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.</s> |
ಸನ್ಮಾನ ಸ್ವೀಕರಿಸಿ ವಿದುಷಿ ಸಾವಿತ್ರಿ ಕೆ.ದೊಡ್ಡಮಾಣಿ ಮಾತನಾಡಿ, ಸಂಗೀತವೆಂಬ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನೆ ಮನದಲ್ಲಿ ಭಾರತೀಯ ಸನಾತನ ಸಂಸ್ಕೃತಿಯನ್ನು ಕಾಣಬಹುದು. ಆಸಕ್ತರಿಗೆ ವಿದ್ಯೆ ಲಭ್ಯವಾಗಬೇಕೆಂಬ ಉದ್ದೇಶವನ್ನಿಟ್ಟು ತರಗತಿಗಳನ್ನು ನಡೆಸುತ್ತಿದ್ದೇನೆ. ಸಂಗೀತವು ಭಾರತೀಯ ಸಂಸ್ಕೃತಿಗೆ ಪೂರಕವಾದ ಕಲೆಯಾಗಿದೆ ಎಂದರು.</s> |
ಸೋಮವಾರ ಮಳೆ ಬಂದ ನಂತರ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುವವರಿಗೆ ಹತ್ತಾರು ಕಡೆ ನೀರು ನಿಂತ ಸ್ಥಳಗಳು ಕಂಡು ಬಂದವು.</s> |
ಇದರ ನಡುವೆಯೂ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನ ಪಡೆದವರೆಂದರೆ, ಅದು ನಟ ದುನಿಯಾ ವಿಜಯ್. ಮಿಕ್ಕಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ವಪಕರಾದ ಎಂ.ಜಿ. ರಾಮಮೂರ್ತಿ, ಉಮೇಶ್ ಬಣಕಾರ್ ಮುಂತಾದವರು, ಅಂತ್ಯಸಂಸ್ಕಾರದ ವೇಳೆ ಹಾಜರಿದ್ದು, ಬುಲೆಟ್ ಪ್ರಕಾಶ್ ಅವರ ಕುಟುಂಬದವರಿಗೆ ನೆರವಾದರು.</s> |
ಪಟ್ಟಣದ ಲಯನ್ಸ್ ಸಂಸ್ಥೆ ರಜತ ಮಹೋತ್ಸವ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ವೀರಶೈವ ಮಹಾಸಭೆ, ಮಹಿಳಾ ವೇದಿಕೆ ಹಾಗೂ ಅಕ್ಕನ ಬಳಗದ ಸಂಯುಕ್ತ ಆಶ್ರಯದಲ್ಲಿ ಯುವಜನ ಮತ್ತು ಮಹಿಳಾ ಸಮಾವೇಶ ಜೂ.18 ರಂದು ನಡೆಯಲಿದೆ.</s> |
ಆಗಾಗ್ಗೆ ಮೂತ್ರವಿಸರ್ಜನೆ ಮತ್ತು ರಕ್ತದ ಗ್ಲುಕೋಸ್ ಮಟ್ಟವನ್ನು 600 ಕ್ಕಿಂತ ಹೆಚ್ಚಾಗಿ, ಸಾಮಾನ್ಯ ಲಕ್ಷಣಗಳು ಸೇರಿವೆ:</s> |
ಮೈಸೂರು,ಅ.17:ಸಾಂಸ್ಕೃತಿಕ ನಗರಿಯಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆಯಾ? ಮೊಬೈಲ್ ಹಾವಳಿಯಿಂದ ಜನತೆ ಓದೋದನ್ನೇ ಬಿಟ್ಟು ಬಿಟ್ಟು ಬಿಟ್ಟಿದ್ದಾರಾ? ಹೀಗೊಂದು ಪ್ರಶ್ನೆ ದಸರಾ ಪ್ರಯುಕ್ತ ಆಯೋಜಿಸಲಾದ ಪುಸ್ತಕಮೇಳ ನೋಡಿದರೆ ಅನ್ನಿಸದೇ ಇರದು.</s> |
ಘಟನೆಯಲ್ಲಿ ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡ 15 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಸಣ್ಣಪುಟ್ಟ ಗಾಯ, ಪೆಟ್ಟುಗಳಿಂದ ನರಳುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.</s> |
ಎಐಸಿಸಿ ಪ್ರಧಾನ ಕಚೇರಿಯ ಸಿಬ್ಬಂದಿ ವಸತಿಗೃಹದಲ್ಲಿ ವ್ಯಕ್ತಿಯೊಬ್ಬನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಮೃತನ ಹೆಸರು ಪ್ರಕಾಶ್ ಸಿಂಗ್(45) ಎಂದು ತಿಳಿದುಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೃತ ಪ್ರಕಾಶ್ನ ಸಹೋದರ ...</s> |
ರಾಜ್ಯದ ಸುಮಾರು 100ಕ್ಕೂ ಹೆಚ್ಚು ತಾಲೂಕುಗಳಲ್ಲಿ ಸೋಲಾರ್ ಪಾರ್ಕ್ಗಳನ್ನು ನಿರ್ಮಾಣ ಮಾಡುವ ಮೂಲಕ 20ರಿಂದ 50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಸರಕಾರ ಮುಂದಾಗಿದೆ. ಈವರೆಗೆ ಯಾವುದೇ ರಾಜ್ಯಗಳಲ್ಲಿ ಈ ರೀತಿಯ ಚಿಂತನೆಗಳು ನಡೆದಿಲ್ಲ. ಕೃಷಿ ಪಂಪ್ಸೆಟ್ಗಳಿಗೆ ಹಗಲು 7ಗಂಟೆ ವಿದ್ಯುತ್ ನೀಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನು ಖಾಸಗಿ ಸಂಸ್ಥೆಗೆ ವಹಿಸಲಾಗುತ್ತದೆ. ಈಗಾಗಲೇ ಟೆಂಡರ್ ಹಂತದಲ್ಲಿ ಇದೆ. ಮೂರೂವರೆ ರೂಪಾಯಿಯೊಳಗೆ ಪ್ರತಿ ಯುನಿಟ್ ವಿದ್ಯುತ್ ಖರೀದಿಸಲಾಗುತ್ತದೆ. ಪಾವಗಡ ಸೋಲಾರ್ ಪಾರ್ಕ್ನಿಂದ 1200 ಮೆಗಾವ್ಯಾಟ್ ವಿದ್ಯುತ್ ಪೂರ್ಣ ಪ್ರಮಾಣದಲ್ಲಿ ಸರಬರಾಜು ಆಗಲಿದೆ. ಹಂತ ಹಂತವಾಗಿ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ, ಎಂದರು.</s> |
ಮತ್ತೂಂದೆಡೆ ಶಂಕರ್ ಗೌಡ ಒನ್ ಲವ್ ಎಂಬ ಕೋಡ್ವರ್ಡ್ ಮೂಲಕ ಮಸ್ತಾನ್ ಚಂದ್ರ ಮತ್ತು ಜಾನ್ ಹಾಗೂ ಫಯೂಮ್ ಮೂಲಕ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಂಕರ್ಗೌಡ ವಿಚಾರಣೆಯಲ್ಲಿ ಈಗಾಗಲೇ ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಟನಟಿಯರು, ಸಂಗೀತ ನಿರ್ದೇಶಕರು ಹಾಗೂ ನಗರದ ಪ್ರತಿಷ್ಠಿತ ಉದ್ಯಮಿಗಳ ಹೆಸರು ಬೆಳಕಿಗೆ ಬಂದಿದೆ. ಅವರನ್ನು ಸದ್ಯ ದಲ್ಲೇ ನೋಟಿಸ್ ನೀಡಿ ಹಂತಹಂತವಾ ಗಿ ವಿಚಾರಣೆಗೆ ಕರೆಸಲಾಗುತ್ತದೆ. ಇನ್ನು ಶಂಕರ್ ಗೌಡ ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶುಕ್ರವಾರ ಮೂರನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾ ಗಿದೆ ಎಂದು ಮೂಲಗಳು ತಿಳಿಸಿವೆ.</s> |
ಈ ಹಿಂದಿದ್ದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಅವರು ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡಿಲ್ಲ ಎನ್ನುವ ಆರೋಪವಿದೆ. ಸದ್ಯ ಕೃಷ್ಣ ಬಾಜಪೈ ಜಿಲ್ಲಾಧಿಕಾರಿ ಸ್ಥಾನದಲ್ಲಿದ್ದಾರೆ. ಆದರೆ, ಅವರು ನಗರಸಭೆಗೆ ಒಮ್ಮೆಯೂ ಭೇಟಿ ನೀಡಿಲ್ಲ, ಸಮಸ್ಯೆ ಕುರಿತು ಆಲಿಸಿಲ್ಲ ಎಂಬುದು ಜನರ ಆರೋಪವಾಗಿದೆ.</s> |
ಸಮಿತಿ ಮುಖಂಡರಾದ ಮುರುಘಾರಾಜೇಂದ್ರ ಒಡೆಯರ್, ರಮಾ ನಾಗರಾಜ್, ನುಲೇನೂರು ಶಂಕರಪ್ಪ, ಎನ್.ಡಿ. ಕುಮಾರ್, ಎಂ.ಡಿ. ರವಿ, ಕುರುಬರಹಳ್ಳಿ ಶಿವಣ್ಣ, ಜಿ.ಎಸ್. ಉಜ್ಜಿನಪ್ಪ, ಧನಂಜಯ್ಯ, ಕರಿಯಪ್ಪ, ಕೆ.ಸಿ. ಹೊರಕೇರಪ್ಪ, ಪಾತಣ್ಣ ಇದ್ದರು.</s> |
ಏರ್ ಕಂಡಿಷನರ್ ಕವರ್:</s> |
ಗ್ರಾ. ಪಂ. ಚುನಾವಣೆ ನಡೆಸಲು ಸಾಧ್ಯವೆ? ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ ಪತ್ರ</s> |
ಗರ್ಭಾವಸ್ಥೆಯಲ್ಲಿ ಹೆಮಟೋಮಾ ಕಾರಣಗಳು ಬದಲಾಗಬಹುದು. ಅವುಗಳಲ್ಲಿ:</s> |
ಮತ್ತೊಂದು ಉದಾಹರಣೆಗೆ ಮತ್ತೊಂದು ಭಾಷೆಗೆ ಪರೀಕ್ಷೆ ಅನುವಾದ. ಮತ್ತೆ, ರೂಪದಲ್ಲಿ ಬದಲಾವಣೆಗಳು ವಿಷಯ ಪ್ರದರ್ಶಿಸಿದರು.ಆದರೆ ಇಲ್ಲ. ಮತ್ತು ಮಾಹಿತಿ ಸಂಸ್ಕರಣೆಯ ಅಂತಿಮ ಉದಾಹರಣೆಗೆ ಅವರು ಬಹಳವಾಗಿ ಇವರಿಗೆ ಉದ್ದೇಶವನ್ನು ಹೊಂದಿಲ್ಲ ಎಲ್ಲಾ ಓದುವ ಸಂಕೀರ್ಣಗೊಳಿಸೀತು ಇದು ಈ ರೀತಿಯ ಪಡೆಯುತ್ತದೆ ಸಂದರ್ಭದಲ್ಲಿ ಅದರ ಕೋಡಿಂಗ್, ಆಗಿದೆ.</s> |
ಮತಗಳ ಲೆಕ್ಕಾಚಾರದಲ್ಲಿ ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಪಾಲಾಗುತ್ತವೆ ಎನ್ನುವ ಮಾತು ಸಾಮಾನ್ಯವಾಗಿತ್ತು. ಆದರೆ, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಮುಖಂಡರು ಗೆಲುವಿನ ನಗೆ ಬೀರಿದರು. ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸ್ಥಾಯಿ ಸಮಿತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಎನ್ನುವ ಮಾತು ತಲೆ ಕೆಳಗಾಯಿತು.</s> |
ತಮ್ಮ ಟ್ರ್ಯಾಕ್ಟರ್, ಎತ್ತಿನ ಗಾಡಿಯ ಮೂಲಕ ಕಲ್ಲುಗಳನ್ನು ತಂದು ನಾಲೆಯ ಏರಿಯನ್ನು ರೈತರು ದುರಸ್ತಿ ಮಾಡಿದ್ದಾರೆ.</s> |
ಚಿತ್ರದುರ್ಗ, ಜೂನ್ 10 : ಹೊಸದುರ್ಗ ಠಾಣೆ ಪಿಎಸ್ಐ ಗಿರೀಶ್ ಪತ್ನಿ ಪ್ರಫುಲ್ಲಾ ಕೊಲೆ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಗಿರೀಶ್ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ.</s> |
ಪಾಕಿಸ್ತಾನದ ಮಾಜಿ ನಾಯಕ ಎಡಗೈ ವೇಗಿ ವಾಸಿಮ್ ಅಕ್ರಮ್ ( ) ತಾವು ಬೌಲ್ ಮಾಡಿದ ಅಥವಾ ತಮ್ಮ ಜೊತೆಯಲ್ಲಿ ಆಡಿದ ಐದು ಅಗ್ರ ಬ್ಯಾಟ್ಸಮನ್ ಗಳ ಕುರಿತಾಗಿ ಟಿಪ್ಪಣಿ ನೀಡಿದ್ದಾರೆ.</s> |
ಕೆನಡಾದಲ್ಲಿ ಮಕ್ಕಳಿಗಾಗಿ ನಿರ್ಮಿಸಲಾಗಿದ್ದ ವಸತಿ ಶಾಲೆಯೊಂದರಲ್ಲಿ ಮುಚ್ಚಲ್ಪಟ್ಟ 215 ಮಕ್ಕಳ ಅವಶೇಷಗಳು ಕಂಡುಬಂದಿವೆ. ಟಿಕೆಮ್ಲ್ಯಾಪ್ಸ್ ಟೆ ಸೆಕ್ವೆಪೆಮ್ಕ್ ನೇಷನ್ ಪ್ರಕಾರ, ಇವರು 1978 ರಲ್ಲಿ ಬ್ರಿಟಿಷ್ ಕೊಲಂಬಿಯಾದ ಕಮ್ಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಶಾಲೆಯಲ್ಲಿ ಮುಚ್ಚಿದ ವಿದ್ಯಾರ್ಥಿಗಳಾಗಿದ್ದಾರೆ.</s> |
ಇನ್ನು, ಗಂಗಾವತಿ ನಗರದಲ್ಲಿ ಈಗಾಗಲೇ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇದನ್ನು ಡಿಸೆಂಬರ್ 18ರವರೆಗೆ ಮುಂದುವರೆಸಲಾಗುತ್ತದೆ. ಈಗಾಗಲೇ ನಗರದಲ್ಲಿ ಬಂದೋಬಸ್ತ್ಗಾಗಿ ಹೆಚ್ಚಿನ ಪೊಲೀಸರು ಇದ್ದು, ಜನತೆ ಶಾಂತಿಯನ್ನು ಕಾಪಾಡಲು ಸಹಕರಿಸಿಬೇಕೆಂದು ಅಲೋಕ್ ಮೋಹನ್ ಮನವಿ ಮಾಡಿದರು.</s> |
ಮೈಸೂರು, ಮೇ 13ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧವಾಗಿದ್ದು, ದಲಿತ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದರೆ ತಮ್ಮ ಹುದ್ದೆ ತ್ಯಜಿಸಲು ನಮ್ಮ ಅಭ್ಯಂತರವೇನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ.</s> |
ದಾವಣಗೆರೆ ದುಗ್ಗಮ್ಮ ನಮೋ ನಮಃ</s> |
ಈ ವೇಳೆ ಹೆಂಡತಿ ಮುಖ ನೋಡಿ ಮುಜುಗರಕ್ಕೆ ಒಳಗಾದ ಆರೋಪಿ ಸಿದ್ಧಲಿಂಗ ಮನೆಯ ಕಿಟಕಿಯಿಂದ ಹೋಗಿ ಕಟ್ಟಡದ ಮೇಲಿಂದ ಜಿಗಿದಿದ್ದ. ಇದರ ಪರಿಣಾಮ ತೀವ್ರ ರಕ್ತಸ್ರಾವವಾಗಿ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.</s> |
ಯೂರೋಪ್ನಲ್ಲಿ 20 ಬೆಲೆ 299 ಯೂರೋ, ಭಾರತದ ಸುಮಾರು 23200 ರೂ. ಕಪ್ಪು, ನೀಲಿ ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.</s> |
ಒಬ್ಬಳು ಅದರ ರಕ್ತವನ್ನೆಲ್ಲ ಹಿಂಡಿ ತೆಗೆದು</s> |
ಲೋಕಾಯುಕ್ತ ಕಚೇರಿಯಲ್ಲಿ ನಡೆದಿರುವ ಹಗರಣದಲ್ಲಿ ತಮ್ಮ ಪುತ್ರ ಅಶ್ವಿನ್ ರಾವ್ ಮೇಲೆ ಎಫ್ಐಆರ್ ದಾಖಲಾದ ಕೂಡಲೇ ಮೂರು ದಿನ ರಜೆ ಹಾಕಿದ್ದ ಭಾಸ್ಕರ ರಾವ್, ಅಶ್ವಿನ್ ಬಂಧನವಾಗುತ್ತಿದ್ದಂತೆ ಹದಿನೈದು ದಿನ ರಜೆ ವಿಸ್ತರಿಸಿಕೊಂಡಿದ್ದರು.</s> |
ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತಂದರೆ ಒಂದೇ ತೆರಿಗೆ ದರ ಅನ್ವಯವಾಗುತ್ತದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಆಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಜಿಎಸ್ಟಿ ಮಂಡಳಿ ಸಮಾಲೋಚನೆ ನಡೆಸಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.</s> |
ಈವೆಂಟ್ಬೈಟ್ ನೀವು ಮಾರಾಟ ಮಾಡುವ ಟಿಕೆಟ್ಗಳ ಮೇಲೆ ಕಮಿಷನ್ ತೆಗೆದುಕೊಳ್ಳುತ್ತದೆ. ಸರಳ ಮತ್ತು ಮೂಲಭೂತ, ಈವೆಂಟ್ಬೈಟ್ ಬಜೆಟ್ನಲ್ಲಿ ಈವೆಂಟ್ ಪ್ಲ್ಯಾನರ್ಗಳಿಗೆ ಉತ್ತಮ ಆನ್ಲೈನ್ ಈವೆಂಟ್ ನೋಂದಣಿ ಪರಿಹಾರವಾಗಿದೆ. ಈವೆಂಟ್ಬೈಟ್ ಬೆಲೆ ಪ್ರತಿ ವ್ಯಕ್ತಿಗೆ $ .99 ಮತ್ತು ಪ್ರತಿ ವ್ಯವಹಾರಕ್ಕೆ 5.5% ಆಗಿದೆ. ಸೆಟಪ್ ಶುಲ್ಕಗಳಿಲ್ಲ.</s> |
ವುಹಾನ್ನಲ್ಲಿ ಕಾಣಿಸಿಕೊಂಡ ಸೋಂಕನ್ನು ನ್ಯುಮೋನಿಯಾ ಎಂದು ತಿಳಿಯಲಾಗಿತ್ತು. ಅದಕ್ಕೆ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಹೋದಾಗ ಪರೀಕ್ಷಿಸಿ ನೋಡಲಾಯಿತು. ಆಗ ಅದು ಕೊರೊನಾ ಎಂಬ ಹೊಸ ವೈರಸ್ ಆಗಿದ್ದು, ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದು ತಿಳಿಯಿತು. ಇದೇ ವೈರಸ್ ಬೇರೆ ದೇಶಗಳಲ್ಲೂ ಏಕಕಾಲಕ್ಕೆ ಕಾಣಿಸಿಕೊಂಡಿತು. ಈ ವೈರಸ್, 2ರಿಂದ 14 ದಿನಗಳಲ್ಲಿ ಮನುಷ್ಯನ ದೇಹವನ್ನು ಆಕ್ರಮಿಸಿಕೊಳ್ಳುತ್ತದೆ.</s> |
ಅಪರಾಧ ಪ್ರಕರಣಗಳಲ್ಲಿ ತೀರ್ಪು ಕೊಡೋದು ಅಂದರೆ ನ್ಯಾಯಾಲಯಕ್ಕೆ ಅದು ಸುಲಭದ ಕೆಲಸವೇನಲ್ಲ. ಅದರಲ್ಲೂ ಎರಡೂ ಕಡೆಯ ವಾದ ಬಲಿಷ್ಟವಾಗಿದೆ ಎಂದಾದಾಗ ತೀರ್ಪು ನೀಡುವ ಸಮಯ ಇನ್ನೂ ಮುಂದಕ್ಕೆ ಹೋಗಬಹುದು. ಆಗ ಜೈಲಿನಲ್ಲಿ ಇದ್ದವನು ನಿರಪರಾಧಿಯಾದರೂ ಸಹ ತೀರ್ಪು ಬರುವವರೆಗೂ ಸೆರೆವಾಸ ಖಾಯಂ.</s> |
ಇದೇ ರೀತಿಯಲ್ಲಿ ರಾಜ್ಯದಲ್ಲಿನ ವಿವಿಧ ತಾಲೂಕುಗಳಲ್ಲಿ ನೀರಿನ ಪರೀಕ್ಷೆ ನೆಪದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ. ಆ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಕೂಡಲೇ ಸ್ಪಷ್ಟಣೆ ನೀಡಬೇಕೆಂದು ಆಗ್ರಹಿಸಿದರು.</s> |
ಕೆರೂರ ಪಟ್ಟಣವು ಕರ್ನಾಟಕ ರಾಜ್ಯದ ಬಾಗಲಕೋಟ ಜಿಲ್ಲೆಯ ಬದಾಮಿ ತಾಲ್ಲೂಕಿನಲ್ಲಿದೆ.</s> |
ಹಸಿರು ಚಹಾ 2 ಟೀಸ್ಪೂನ್. ಸ್ಪೂನ್ಗಳು.</s> |
6. ಸ್ಯಾನ್ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯಾ. ಎಲ್ಲಾ ಕಾಲೇಜುಗಳಲ್ಲಿ ಉಚಿತ ತರಬೇತಿ ಒದಗಿಸುತ್ತದೆ.</s> |
ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ.ಜೆ.ಶ್ರೀನಿವಾಸ್ ಎಂಬ ಅಧಿಕಾರಿಯನ್ನು ನೇಮಿಸಲಾಗಿದೆ. ಅವರ ಮೊ: 98459701510, ದೂ: 8073 25236 ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 2727377, ಸಚಿವರ ಆಪ್ತ ಸಹಾಯಕ ಮೊ: 9606006699 ಇಲ್ಲಿಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.</s> |
ಬಾವಿಯಲ್ಲಿ ಇಳಿಯುವ ಮೊದಲು ಬಕೆಟಿನಲ್ಲಿ ಕ್ಯಾಂಡಲ್ ಹೊತ್ತಿಸಿ ಕೆಳಕ್ಕೆ ಬಿಡುವುದು, ಅದು ಉರಿಯುತ್ತಿದ್ದಲ್ಲಿ ಅಲ್ಲಿ ವಿಷ ಗಾಳಿ ಇಲ್ಲವೆಂದು ಖಾತ್ರಿ ಮಾಡಿಕೊಂಡು ತಾವೂ ಇಳಿಯುವುದು ಆಗಿನವರ ಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.</s> |
ಮಸೂದೆ ಮುಂದಿನ ಹಂತ</s> |
ರಾಜ್ಯ(ಮಡಿಕೇರಿ) ಆ.4 : ಜಿಲ್ಲೆಯ ಜನಸಾಮಾನ್ಯರು ಹಾಗೂ ದುರ್ಬಲರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರಲ್ಲಿ ಬಹುಜನ ಸಮಾಜ ಪಾರ್ಟಿ ಮನವಿ ಮಾಡಿದೆ.</s> |
ಕೊರೋನಾ ವಿರುದ್ಧ ಭಾರತದ ಹೋರಾಟ: ಸಂಬಳದ ಒಂದು ಭಾಗ ದೇಣಿಗೆ ನೀಡುವೆ ಎಂದ ನಿಕೂಲಸ್ ಪೂರನ್!</s> |
ಕೊಡಗಿನಲ್ಲಿ ಮಾದರಿಯಾದ ಮದುವೆ!</s> |
ಮೋದಿ ಪ್ರತಿ ತಿಂಗಳು 1.20 ಕೋಟಿ ಮೌಲ್ಯದ ಅಣಬೆ ತಿನ್ನುವ ಕಾರಣ ಬೆಳ್ಳಗಿದ್ದಾರೆ: ಅಲ್ಪೇಶ್ ಠಾಕೂರ್</s> |
ದರೋಡೆಕೋರರು ಬಂಬೂ ಬಜಾರ್ನಲ್ಲಿ ಅವರನ್ನು ಅಡ್ಡಗಟ್ಟಿ ನಂತರ ದಂಡು ರೈಲು ನಿಲ್ದಾಣದ ಬಳಿಗೆ ಎಳೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಾಲ್ಕು ಸಾವಿರ ನಗದು ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾಜಿನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.</s> |
ಬೆಂಗಳೂರಿನಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಅವರು ನಗರಕ್ಕೆ ಬಂದಾಗ ನೂರಾರು ಕಾರ್ಯಕರ್ತರು ಹೂಗುಚ್ಚ ನೀಡಿ ಅಭಿನಂದಿಸಿದರು, ಸಿಹಿ ವಿತರಿಸಿ ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಶಂಭುಗೌಡ ಪಾಟೀಲ, ಡಾ. ಶೇಖರ ಮಾನೆ, ಚಂದ್ರಕಾಂತ ಕೇಸನೂರ, ಸತ್ಯನಾರಾಯಣ ಹೇಮಾದ್ರಿ ಅವರೊಂದಿಗಿದ್ದರು.</s> |