text
stringlengths 4
182k
|
---|
ನಾಳೆ ಉದ್ಘಾಟನಾ ಪಂದ್ಯ: ಮುಂಬಯಿ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್</s> |
ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬಳಸಿ ಯಾವುದೇ ರೀತಿಯ ವಹಿವಾಟು ನಡೆಸುವಾಗ ಮೊದಲನೆಯದಾಗಿ, ಸ್ವಾಗತ ಸಂದೇಶವು ಪರದೆಯ ಮೇಲೆ ಬಂದಿದೆಯೆ ಎಂದು ಪರಿಶೀಲಿಸಿ.</s> |
ನಾವು ಜಾಮ್ ಅನ್ನು ಕ್ರಿಮಿನಾಶಿಸಬೇಕಾದ ಅಗತ್ಯವಿಲ್ಲ, ನಾವು ಸಂಪೂರ್ಣವಾಗಿ ಕಚ್ಚಾ ಉತ್ಪನ್ನವನ್ನು ಮಾಡುತ್ತಿದ್ದೇವೆ, ಆದರೆ ಧಾರಕಗಳಲ್ಲಿ ಮತ್ತು ಮುಚ್ಚಳಗಳ ಕ್ರಿಮಿನಾಶಕವು ಸಂಪೂರ್ಣವಾಗಿ ಅವಶ್ಯಕವಾಗಿದೆ. ಬರಡಾದ ಪಾತ್ರೆಗಳನ್ನು ತಯಾರಿಸಿದ ನಂತರ, ಅವುಗಳನ್ನು ಜಾಮ್ನೊಂದಿಗೆ ತುಂಬಿಸಿ, ಶೀತದಲ್ಲಿ ಅಡುಗೆ ಮಾಡದೆಯೇ ಸಕ್ಕರೆಯೊಂದಿಗೆ ಕರ್ರಂಟ್ ಅನ್ನು ರೋಲ್ ಮಾಡಿ ಮತ್ತು ಶೇಖರಿಸಿಡುತ್ತಾರೆ.</s> |
ನವೋದಯ ಗುಂಪಿನ ಸದಸ್ಯೆ ವಿಮಲಾ ಹೆಗ್ಡೆ ಅನಿಸಿಕೆ ವ್ಯಕ್ತಪಡಿಸಿದರು. ರಾಜೇಂದ್ರ ಕುಮಾರ್ ಎರಡು ಹೊಸ ನವೋದಯ ಸ್ವಸಹಾಯ ಗುಂಪುಗಳನ್ನು ಉದ್ಗಾಟಿಸಿ, ಸಮವಸ್ತ್ರ ಹಾಗೂ ಪುಸ್ತಕವನ್ನು ಹಸ್ತಾಂತರಿಸಿದರು. ಇದೇ ಸಂದರ್ಭ ಬೆಳ್ತಂಗಡಿ ತಾಲೂಕಿನ ನವೋದಯ ಸ್ವಸಹಾಯ ಗುಂಪುಗಳ ವತಿಯಿಂದ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿದರು.</s> |
ಪಟ್ಟಣದ ಕೃಷ್ಣರಾಜ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಅಂಕ ತೆಗೆದು ಜ್ಞಾನ ಸಂಪಾದಿಸಿದರೆ ಮಾತ್ರ ಉದ್ಯೋಗ ಲಭಿಸುತ್ತದೆ. ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಪ್ರಭಾವ ಬಳಸಿ ಅಥವಾ ಹಣಬಲದಿಂದ ಉದ್ಯೋಗ ಪಡೆಯುವ ಕಾಲ ಈಗಿಲ್ಲ. ಈಗ ಏನಿದ್ದರೂ ಸ್ಪರ್ಧಾಯುಗ. ಅದಕ್ಕೆ ನೀವು ಸಿದ್ಧರಾಗಬೇಕು ಎಂದರು.</s> |
ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿ 20 ವರ್ಷದ ಯುವಕನೊಬ್ಬ ಸೋಮವಾರ ಕೊರೊನಾ ಲಸಿಕಾ ಕೇಂದ್ರದಲ್ಲಿ ಪೊಲೀಸರೊಂದಿಗೆ ಜಗಳ ಮಾಡಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ನಂತರ ಹತ್ತು ಪೊಲೀಸರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.</s> |
ಜ.೨೯ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ ನಡೆಯಲಿದೆ. ಸಂಜೆ ದೇವರ ಅವಭೃತ ಸವಾರಿ ನಡೆಯಲಿದೆ. ರಾಮಕುಂಜದಿಂದ ಆತೂರು, ಕೆ.ಸಿ.ಫಾಮ್, ಕೊಯಿಲ ದೇವಸ್ಥಾನಗಳಲ್ಲಿ ದೇವರ ಕಟ್ಟೆಪೂಜೆ ನಡೆದು ಅವಭೃತ ನಡೆಯಲಿದೆ. ರಾತ್ರಿ ಧ್ವಜಾವರೋಹಣ, ಮಹಾಪೂಜೆ, ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.</s> |
ಲಸಿಕೀಕರಣದಲ್ಲಿ ಮೊದಲ ದಿನವೇ ಮಧ್ಯಪ್ರದೇಶ 17 ಲಕ್ಷದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ 11 ಲಕ್ಷ ಡೋಸ್ ಲಸಿಕೆಯೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಅತಿಹೆಚ್ಚು ಲಸಿಕೆ ಹಾಕಿಸಿದ ಟಾಪ್10 ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಗುಜರಾತ್, ಹರಿಯಾಣ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಮ್ ಇವೆ.</s> |
ರಾತ್ರಿ 11 ಗಂಟೆಯ ಸುಮಾರಿಗೆ ಬ್ಯಾಕರವಳ್ಳಿ ಹಾಗೂ ಸುಳ್ಳಕ್ಕಿ ಗ್ರಾಮಸ್ಥರು ದೊಡ್ಡಮ್ಮನಿಗೆ ಪುಷ್ಟಾಲಂಕಾರ ಮಾಡಿಕೊಂಡು ಮಂಗಳವಾದ್ಯ ಸಮೇತ ಸುಗ್ಗಿಕಟ್ಟೆಗೆ ದೇವರನ್ನು ಅಡ್ಡಪಲಕ್ಕಿಯಲ್ಲಿ ಹೊತ್ತು ತಂದರು.</s> |
ಮುಂಬೈ (ಪಿಟಿಐ): ಹಿರಿಯ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಗಳನ್ನು ಬಾಂಬೆ ಹೈಕೋರ್ಟ್ ಸೋಮವಾರ ವಜಾ ಮಾಡಿದೆ.</s> |
ಸಮಾಜ ಬದಲಾಗುತ್ತಿದೆ. ಇಲಾಖೆ ಮೇಲೆ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ಸಿಬ್ಬಂದಿ ಹೆಚ್ಚು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕಿದೆ. ಪೊಲೀಸ್ ಇಲಾಖೆ ಸಿಬ್ಬಂದಿಯ ಹಿತಾಸಕ್ತಿಗೆ ಸ್ಪಂದಿಸುತ್ತದೆ. ಆದರೆ, ಸಿಬ್ಬಂದಿಯೂ ಕರ್ತವ್ಯ ನಿಷ್ಠೆ ತೋರಬೇಕು ಎಂದರು.</s> |
ಮೈಸೂರು: ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಚಾಲೆಂಜಿಂಗ್ ಸ್ಟಾರ್</s> |
ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಸುನಿಲ್ ಚೆಟ್ರಿ ಪಡೆ 02 ಗೋಲುಗಳಿಂದ ಡಿಎಸ್ಕೆ ಶಿವಾಜಿಯನ್ಸ್ಗೆ ಮಣಿದಿದೆ.</s> |
ಸರಕಾರದಲ್ಲಿ ಭಿನ್ನಮತ ಇಲ್ಲ, ಬಿಎಸ್ವೈ ಮಾಸ್ಲೀಡರ್ ಆಗಿದ್ದು, ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರೇ ಮೂರು ವರ್ಷ ಸಿಎಂ ಆಗುತ್ತಾರೆ. ಡಿಕೆಶಿ ರಿವರ್ಸ್ ಆಪರೇಷನ್ ನಡೆಯೋದಿಲ್ಲ. ನಾವೆಲ್ಲ ಒಗ್ಗಾಟ್ಟಾಗಿ ಇದ್ದೇವೆ. ಕಾರ್ಯಕರ್ತರ ಪಡೆ ಗಟ್ಟಿಯಾಗಿದೆ. ಯಾವುದೇ ಕಾರಣಕ್ಕೂ ರಿವರ್ಸ್ ಆಪರೇಷನ್ ನಡೆಯೋಲ್ಲ ಎಂದು ರೇಣುಕಾಚಾರ್ಯ ತಿಳಿಸಿದರು.</s> |
ಧನ ಲಾಭಕ್ಕೆ ಇರಲಿ ಈ ವಸ್ತುಗಳು ಮನೆಯಲ್ಲಿರಲಿ...</s> |
ಸ್ಪರ್ಧಿಗಳ ಪರಿಚಯದ ಜೊತೆಗೆ ನಟ ಶಿವರಾಜ್ಕುಮಾರ್, ಹರಿಪ್ರಿಯಾ, ರಚಿತಾ ರಾಮ್, ಧನಂಜಯ್, ಮಾನ್ವಿತಾ ಹರೀಶ್ ಸೇರಿದಂತೆ ಚಂದನವನದ ತಾರೆಯರು ಅದ್ದೂರಿ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಲಿದ್ದಾರೆ.</s> |
ಬೆಂಗಳೂರು :ಬಿಬಿಎಂಪಿ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1 ಕೋಟಿ ವ್ಯಾಕ್ಸಿನೇಷನ್ ನೀಡಲಾಗಿದೆ. ಕೋವಿಡ್ ಸೋಂಕು ತಡೆಗಟ್ಟಲು ಇಡೀ ದೇಶದಲ್ಲೇ ಲಾಕ್ಡೌನ್ ಘೋಷಿಸಲಾಗಿತ್ತು. ಇದಾದ ಬಳಿಕ ಮೊದಲ ಅಲೆಯ ಕೋವಿಡ್ ಅಂತ್ಯವಾಗುತ್ತಿದ್ದಂತೆ ದೇಶದೆಲ್ಲೆಡೆ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಯಿತು. ಅದರಲ್ಲೂ ಎರಡನೇ ಅಲೆಯ ಕೋವಿಡ್ ತೀವ್ರತೆ ಹೆಚ್ಚಾದ ಬೆನ್ನಲ್ಲೆ ಇದೇ</s> |
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರ ವಿರುದ್ಧ ಕೆಲಸ ಮಾಡಿದ ಆರೋಪದ ಉಚ್ಚಾಟನೆಯಾಗಿದ್ದ ಮಧುಗಿರಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮಧುಗಿರಿ ಪಟ್ಟಣ ಘಟಕದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರ ಉಚ್ಚಾಟನೆ ಆದೇಶವನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಪಸ್ ಪಡೆದಿದ್ದಾರೆ. ಈ ಇಬ್ಬರು ರಾಜಣ್ಣ ಅವರ ಬೆಂಬಲಿಗರು.</s> |
ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು ಎಂದು ಕಾಗೇರಿ ಹೇಳಿದರು.</s> |
ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಆದರೆ ಈಗ ಬಿಜೆಪಿ ಸರ್ಕಾರದ ಸಾಧನೆ ಎಂಬಂತೆ</s> |
ಮುಂದಿನ ಲೇಖನಬಿಪಿಎಲ್ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಉಮೇಶ್ ಕತ್ತಿ ಸ್ಪಷ್ಟನೆ</s> |
ಎಜುಕೇಶನ್ ಲೋನ್ ಸಿಗುತ್ತದೆ ಎಂಬ ಭರವಸೆಯ ಮೇರೆಗೆ ಮತ್ತು ಕೆಲವರು ಮಾಡಿದ ಸಹಾಯದಿಂದ ನಾನು ಕಾಲೇಜ್ ಸೇರಿಕೊಂಡೆ, ನಮ್ಮ ಊರಿನ ಪಕ್ಕದಲ್ಲೇ ಇದ್ದ ಒಂದು ಬ್ಯಾಂಕ್ ನಲ್ಲಿ ಸಾಲ ಕೇಳಲು ಹೋದಾಗ ನೀವು ಈ ಮುಂಚೆ ಕೃಷಿಗಾಗಿ ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟಿಲ್ಲ ತಡವಾಗಿ ಕಟ್ಟಿದ್ದಿರಾ, ನಿಮ್ಮ ಮಗನಿಗೆ ಲೋನ್ ಸಿಗುವುದಿಲ್ಲ ಎಂದು ಬ್ಯಾಂಕಿನ ಒಬ್ಬ ಜವಾನ ಯಾವುದೊ ರಾಜಕೀಯ ಕಾರಣಗಳಿಂದ ನನ್ನ ತಂದೆಗೆ ಹೇಳಿದ್ದ, ಆ ಸಂದರ್ಭದಲ್ಲಿ ಈ ಅವ್ಯವವಸ್ತೆಯ ಬಗ್ಗೆ ಪ್ರತಿಭಟಿಸಬೇಕು ಅನ್ನಿಸಿದರು ಕೂಡ ಸನ್ನಿವೇಶದ ಕೈ ಗೊಂಬೆಯಾಗಿ ಸುಮ್ಮನಾದೆ. ಸರಿ ಎಂದು ಮುಂದಿನ ಬ್ಯಾಂಕಲ್ಲಿ ವಿಚಾರಿಸಿದಾಗ ಆ ಬ್ಯಾಂಕಿನ ಮ್ಯಾನೇಜರ್ ಹಲವಾರು ಬಾರಿ ಕೇಳಿಕೊಂಡಾಗ ಒಪ್ಪಿದರಂತೆ, ಸರಿ ಇನ್ನೇನು ಸಾಲ ಸಿಕ್ಕೆ ಬಿಡ್ತು ಎಂದು ಅವರಿಗೆ ನನ್ನೆಲ್ಲಾ ಡಾಕ್ಯುಮೆಂಟ್ಸ್ಗಳನ್ನೂ ಕೊಟ್ಟು ಮತ್ತು 2 ಲಕ್ಷ ಸಾಲ ಬೇಕೆಂಬ ಕೋರಿಕೆಯ ಪತ್ರವನ್ನು ಕೊಟ್ಟೆ , ಯಾವುದೇ ಬ್ಯಾಂಕ್ ಶಿಕ್ಷಣಕ್ಕಾಗಿ 4 ಲಕ್ಷಗಳವರೆಗೂ ಯಾವುದೇ ಕ್ರಯಪತ್ರ () ಮಾಡಿಸಿಕೊಳ್ಳದೆ ಕೊಡಬಹುದು ಎಂದು ನಾನು ಇಂಟರ್ನೆಟ್ನಲ್ಲಿ ನೋಡಿದ್ದೇ , ಹಾಗಾಗಿ ನಂಗೆ ಲೋನ್ ಸಿಕ್ಕೇಬಿಟ್ಟಿತು ಎನ್ನುವ ಖುಷಿಯಲ್ಲಿದ್ದಾಗಲೇ ಕಾಡಿತ್ತು ಶಾಕ್ !</s> |
ಹೊನ್ನುಡಿಕೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಅರೆಹಳ್ಳಿ ಸರ್ವೆ ನಂ.5ರಲ್ಲಿ ಸರ್ಕಾರಿ ಗೋಕಟ್ಟೆಯಿದ್ದು, ಅರೆಹಳ್ಳಿ ಗ್ರಾಮದ ಕೆಲ ಪ್ರಭಾವಿಗಳು ಈ ಗೋಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪವಿದ್ದು, ಹಿಟಾಚಿ ಯಂತ್ರ ಮತ್ತು ಟ್ರ್ಯಾಕ್ಟರ್ ಬಳಸಿ ಮುಚ್ಚುವ ಕೆಲಸ ಮಾಡಿದ್ದಾರೆ. ಈ ವೇಳೆ ಇದನ್ನು ತಡೆಯಲು ಮುಂದಾದ ಹೊನ್ನುಡಿಕೆಹಳ್ಳಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.</s> |
ಆರಾಮವಾಗಿ ಮತ್ತು ಸುಲಭವಾಗಿ ನಡೆಯಲು ಸಾಧ್ಯವಾಗುವಂತೆ ನಿಮ್ಮ ದೇಹವನ್ನು ಹೇಗೆ ಹಿಡಿದುಕೊಳ್ಳುವುದು ಒಂದು ಪ್ರಮುಖ ಅಂಶವಾಗಿದೆ. ಉತ್ತಮ ಭಂಗಿ, ನೀವು ಸುಲಭವಾಗಿ ಉಸಿರಾಡಲು ಸಾಧ್ಯವಾಗುತ್ತದೆ ಮತ್ತು ನೀವು ಬೆನ್ನುನೋವಿನಿಂದ ತಪ್ಪಿಸಿಕೊಳ್ಳುತ್ತೀರಿ. ಉತ್ತಮ ವಾಕಿಂಗ್ ನಿಲುವು ಕೂಡಾ ವೇಗವಾಗಿ ನಡೆದುಕೊಂಡು ಹೋಗುವುದು ಸುಲಭವಾಗುತ್ತದೆ.</s> |
ಮೈಸೂರು: ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಹಾಗೂ ಶಾಭಭುತ್ ಮಲ್ ರಕ್ಷಂದಾ ಗಾಧಿಯಾ ಫೌಂಡೇಶನ್ ಸಹಯೋಗದಲ್ಲಿ ಆಕ್ಸಿಜನ್ ಸೌಲಭ್ಯವುಳ್ಳ 4 ಬಸ್ ಗಳನ್ನು ಸಾರ್ವಜನಿಕರ ಸೇವೆಗಾಗಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಚಾಲನೆ ನೀಡಿದರು.</s> |
ಟೋಪಿಕ್ಸ್ ನ್ಯೂಸ್ ಸಾರ್ಟಿಂಗ್</s> |
ಮುಕ್ತಾಯವಾದ ತರುವಾಯ ಚಲಾಯಿಸತಕ್ಕದ್ದಲ್ಲ.</s> |
ಎದೆಯನು ಬಿರಿಯುವ ವಿರಹದ ನೋವಲಿ</s> |
ಅವರು ಸೋಮವಾರ ಗಾಂಧಿ ಸಂಕಲ್ಪ ಯಾತ್ರೆ ಸಮಿತಿ ತಾಲೂಕಿನಾದ್ಯಂತ ಹಮ್ಮಿಕೊಂಡ ಗಾಂಧಿ ಸಂಕಲ್ಪ ಯಾತ್ರೆ ಜೊತೆಯಾಗಿ ನವಭಾರತ ಕಟ್ಟೋಣ, ಬನ್ನಿ ನಡೆಯೋಣ ಗಾಂಧಿ ಮಾರ್ಗದಲ್ಲಿ ಎಂಬ ಕಾರ್ಯಕ್ರಮದ ಸಮಾರೋಪದ ಪ್ರಯುಕ್ತ ಬೆಳ್ತಂಗಡಿ ಮಿನಿ ವಿಧಾನಸೌಧದಿಂದ ಗುರುವಾಯನಕೆರೆ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದವರೆಗೆ ನಡೆದ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ದೇಶದ ಮತ, ಧರ್ಮದ ಮೇಲೆ ಅತಿಕ್ರಮಣ ಮಾಡದ ದೇಶ ಭಾರತ. ಮಹಾತ್ಮ ಗಾಂಧೀಜಿಯವರು ಅಹಿಂಸಾ ಹೋರಾಟ, ಸತ್ಯಾಗ್ರಹದ ಮೂಲಕ ಮಾತ್ರ ಗೆಲುವನ್ನು ಸಾಧಿಸಬಹುದು ಎಂಬ ಚಿಂತನೆಯೊಂದಿಗೆ ಹಿಂದೂ ಮುಸ್ಲಿಮರನ್ನು ಒಗ್ಗೂಡಿಸಿ ಉಪ್ಪಿನ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರ್ಯದ ಗೆಲುವನ್ನು ಕಂಡರು. ಇದು ನಿಜವಾದ ರಾಷ್ಟ್ರಪಿತನ ಕನಸು. ಗಾಂಧೀಜಿಯವರು ಕೇವಲ ವ್ಯಕ್ತಿಯಲ್ಲಿ ಅವರೊಂದು ವಿಚಾರಧಾರೆ. ಅವರ ಬದುಕೇ ತ್ಯಾಗಮಯ ಬದುಕು. ಗ್ರಾಮಸ್ವರಾಜ್ಯ ಮಾಡುವುದಲ್ಲದೆ ಕಲಂಕ ರಹಿತ ಸಮಾಜವನ್ನು ರೂಪಿಸಿದ ಮಹಾತ್ಮ ಗಾಂಧೀಜಿಯವರ ಚಿಂತನೆಯನ್ನು ಪ್ರತಿಯೊಬ್ಬ ಯುವಸಮುದಾಯವು ಅಳವಡಿಸಿ ಬೆಳೆಸಬೇಕು ಎಂದರು.</s> |
ಸಾಯುವುದಕ್ಕೂ ಮುನ್ನ ಪ್ರೀತಿ ಪಾತ್ರರಿಗೆ ಅನೇಕರು ಶುಭಕೋರಿದ್ದಾರೆ. ಘಟನೆಯ ಬಳಿಕ ತನಿಖೆಯ ನೆಪದಲ್ಲಿ ಪೊಲೀಸರಿಂದ ಎದುರಾಗುವ ತೊಂದರೆಗಳ ಕುರಿತೂ ಕಾಳಜಿ ವ್ಯಕ್ತಪಡಿಸಿದ್ದಾರೆ.</s> |
ಪ್ರಾದೇಶಿಕ ಚಿಹ್ನೆಯ ಪ್ರಕಾರ ಮತ್ತೊಂದು ಪಾವತಿಯನ್ನು ವರ್ಗೀಕರಿಸಬಹುದು:</s> |
ವೆರೈಟಿ ಪತ್ರಿಕೆಯ ಮುಖಪುಟದಲ್ಲಿ ಜೆಸ್ಸಿಕಾ ಚೆಸ್ಟೇನ್</s> |
ರಾಜ್ಯಗಳು ಈ ನಿಟ್ಟಿನಲ್ಲಿ ಸ್ಪರ್ಧಿಸಬೇಕು, ತಮ್ಮ ಪ್ರದೇಶಗಳಲ್ಲಿನ ಬೀದಿ ವ್ಯಾಪಾರಿಗಳಿಗೆ ಮತ್ತಷ್ಟು ಸಹಾಯ ಮಾಡಬೇಕು. ಇದು ನಮ್ಮ ನಗರ ಬಡವರನ್ನು ಮತ್ತಷ್ಟು ಸಬಲಗೊಳಿಸುತ್ತದೆ.</s> |
ಕೊಲ್ಹಾಪುರ ನೊಯ್ಡಾ ಪಣಜಿ: ಉತ್ತರ ಭಾರತದ ವಿವಿಧೆಡೆ ಸುರಿಯುತ್ತಿರುವ ಮಹಾ ಮಳೆ ಮಂಗಳವಾರ ಇಬ್ಬರು ಬಾಲಕಿಯರನ್ನು ಬಲಿ ತೆಗೆದುಕೊಂಡಿದೆ.</s> |
ವಿಳಾಸ: ಹೆರ್ಡೆರಾ ಲಾಕುಮ್ಸ್ 6, ಸೆಂಟ್ರಾ ರಾಜನ್ಸ್, ರಿಗಾ, ಎಲ್ವಿ 1050, ಲಾಟ್ವಿಯಾ</s> |
ಬೈಲಹೊಂಗಲ 29: ನಮ್ಮ ಸುತ್ತಮುತ್ತ ಒಳಗೆ ಹೊರಗೆ ಪವೀತ್ರವಾದ ಸತ್ಯ ನಿಂತಿದೆ. ಅಂತ ಗೊತ್ತಾಗುತ್ತಿದ್ದರೆ ಅದನ್ನು ಜ್ಞಾನ ಅನ್ನುತ್ತಾರೆ. ಭಗವಾನ ಬುಧ ಮಹಾನ ಜ್ಞಾನಿ ಅನಿಸಿಕೊಂಡರು. ಬುಧ್ದ ಅಂದರೆ ಬೆಳಕು ಕಂಡವ, ಸಂದೇಹ ಇಲ್ಲದವ. ಸಹಜ ಶಾಂತ ಇದ್ದವಹ ಜೀವನದ ಪರಮ ಸತ್ಯವನ್ನು ಅರಿತವ ಇನ್ನೊಬ್ಬರಿಗೆ ನೆಮ್ಮದಿ ಸುಖ ಶಾಂತಿ ನೀಡುವ ಸಾಮರ್ಥ್ಯ ಇದ್ದವ. ಹೀಗೆ ಪ್ರತಿಯೊಬ್ಬ ಮನುಷ್ಯನು ಬುಧ್ದನಾಗಲು ಶ್ರಮಿಸಬೇಕು. ಆವಾಗ ಜೀವನ ಸಾರ್ಥಕ ಹೊಂದುತ್ತವೆ.</s> |
ತುಮಕೂರಿನ ವಸಂತ ನರಸಾಪುರ ಹಾಗೂ ಶಿರಾ ತಾಲೂಕಿಗೆ ಬಂಪರ್ ಕೊಡುಗೆ ನೀಡಿರುವ ರಾಜ್ಯ ಸರಕಾರ 13,327 ಎಕರೆ ವಿಸ್ತೀರ್ಣದಲ್ಲಿ ರಾಷ್ಟ್ರೀಯ ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ವಲಯ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಉತ್ಪಾದನಾ ವಲಯದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಂದ 80 ಸಾವಿರ ನೇರ ಹಾಗೂ 1.60 ಲಕ್ಷ ಪರೋಕ್ಷ ಉದ್ಯೋಗ ಸೇರಿ ಒಟ್ಟು 2.40 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ, ಎಂದು ಸಚಿವ ಜಯಚಂದ್ರ ವಿವರಿಸಿದರು.</s> |
ಗಾರ್ಡನ್ ರಾಕರ್ ಸೀಟ್</s> |
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸರ್ಕಾರ ನಿಯಮಿಸುವ ರಾಜ್ಯಮಟ್ಟದ ಆಯ್ಕೆ ಸಮಿತಿ ಇರುತ್ತದೆ. ಈ ಸಮಿತಿ ಆಯಾ ವರ್ಷ ಪ್ರಕಟವಾಗುವ ಪುಸ್ತಕಗಳನ್ನು ಆಯ್ಕೆ ಮಾಡುತ್ತದೆ. 60007000 ಪುಸ್ತಕಗಳನ್ನು ಆಯ್ಕೆ ಮಾಡಲು ಸಿಗುವ ಸಮಯ ಒಂದು ಪುಸ್ತಕಕ್ಕೆ 5ರಿಂದ 10 ನಿಮಿಷ ಮಾತ್ರ. ಹೀಗೆ ಹತ್ತು ನಿಮಿಷದಲ್ಲಿ ಪುಸ್ತಕವನ್ನು ಆಯ್ಕೆ ಮಾಡಲು ಸಾಧ್ಯವೇ? ಅರ್ಜಿ ನಮೂನೆಯಲ್ಲಿಯೇ ದೋಷಗಳಿವೆ. ಅರ್ಜಿಯಲ್ಲಿ ಪುಸ್ತಕದ ಬಗೆಗೆ ಯಾವುದೇ ಅಗತ್ಯ ಮಾಹಿತಿಯನ್ನೊದಗಿಸಲು ಅವಕಾಶವಿಲ್ಲ.</s> |
ಚಿರಂಜೀವಿ ಸರ್ಜಾ ನಾಯಕರಾಗಿರುವ ಸೀಜರ್ ಚಿತ್ರ ಈ ವಾರ ತೆರೆಕಾಣುತ್ತಿದೆ. ಈಗ ಈ ಚಿತ್ರದ ಸಂಭಾಷಣೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಇದರ ಬಗ್ಗೆ ಪರವಿರೋಧದ ಚರ್ಚೆಗಳು ಜೋರಾಗಿ ಕೇಳಿಬರುತ್ತಿವೆ. ಚಿತ್ರದಲ್ಲಿ ರವಿಚಂದ್ರನ್ ಅವರು ಹೇಳುವ ಗೋ ಹತ್ಯೆ ಮಾಡೋದು, ಹೆತ್ತ ತಾಯಿನಾ ತಲೆ ಹಿಡಿಯೋದು ಎರಡೂ ಒಂದೆ ಎಂಬ ಸಂಭಾಷಣೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.</s> |
ಬಡ, ಮಧ್ಯಮ ವರ್ಗದ ವ್ಯಾಪಾರಿಗಳು: ಇಲ್ಲಿ ಸಂತೆಯಲ್ಲಿ ಮಾರಲು ಬರುವವವರು ದೊಡ್ಡ, ದೊಡ್ಡ ಕಂಪನಿಗಳು, ಹಣವಂತರಲ್ಲ. ಸಣ್ಣ, ಮಧ್ಯಮ ವರ್ಗ ದವರು 2 ಸಾವಿರದಿಂದ ಹಿಡಿದು 2530 ಸಾವಿರ ರೂ. ಬಂಡವಾಳ ಹೂಡಿ ಇಲ್ಲಿನ ಸಂತೆಯಲ್ಲಿ ವ್ಯಾಪಾರಕ್ಕೆ ಬರುವವರು. ಪ್ರತಿ ವಾರ ವ್ಯಾಪಾರ ಮಾಡುವವರ ಜತೆಗೆ ರೈತರು, ಹೆಣ್ಣುಮಕ್ಕಳು, ಅಸಹಾಯಕರು, ನಿರುದ್ಯೋಗಿಗಳು, ಗ್ರಾಮೀಣ ಪ್ರದೇಶದವರು. ಸಂಕಷ್ಟದಲ್ಲಿರುವ ಕುಟುಂಬಸ್ಥರು ವಾರದಲ್ಲಿ ಒಂದು ದಿನದ ಭಾನುವಾರದ ಸಂತೆಯಲ್ಲಿ ಬಂದು ಕೂತು ವ್ಯಾಪಾರ ಮಾಡಿ ಹಣ ಸಂಪಾದಿಸಿ ವಾರಪೂರ್ತಿ ಕುಟುಂಬ ನಿರ್ವಹಿಸುತ್ತಾರೆ. ವಾರದಲ್ಲಿ ಒಂದು ದಿನ ಅಲ್ಲಿ ಸರಕುಗಳನ್ನು ಕೊಂಡು ತಂದು ವ್ಯಾಪಾರ ಮಾಡಿ ದಿನಕ್ಕೆ ಐದು ನೂರರಿಂದ ಸಾವಿರದವರೆಗೂ ಸಂಪಾದಿಸಿ ಸಂಸಾರ ನಿರ್ವಹಿಸುವವರೇ ಇಲ್ಲಿನ ಸಂತೆಯಲ್ಲಿ ಹೆಚ್ಚಾಗಿರುತ್ತಾರೆ.</s> |
ಮಂಗಳೂರು, ಜನವರಿ 08 : ದೇಶ ಬದಲಾವಣೆಯತ್ತ ಹೆಜ್ಜೆಹಾಕುತ್ತಿದೆ. ಮುಂದಿನ 20 ಲಕ್ಷ ಕೋಟಿಯಷ್ಟು ಹಣ ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಹರಿದಾಡಿದಲ್ಲಿ ದೇಶದ ಜಿಡಿಪಿ ಎಂದಿಗೂ ಕೆಳಗಿಳಿಯಲ್ಲ ಎಂದು ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್ ಹೇಳಿದ್ದಾರೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.</s> |
> ಆದರೆ ಸದ್ಯಕ್ಕೆ ಆಸ್ಟ್ರೇಲಿಯಾ ಸರಣಿಗಾಗಿ ಕಾಂಗಾರೂ ನಾಡಿಗೆ ಟೀಂ ಇಂಡಿಯಾ ಜತೆಗೆ ಪ್ರವಾಸಗೈದಿರುವ ಮೊಹಮ್ಮದ್ ಸಿರಾಜ್ ಗೆ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಾಗುತ್ತಿಲ್ಲ. ಕೊರೋನಾ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ಸಿರಾಜ್ ಕ್ವಾರಂಟೈನ್ ನಿಯಮವನ್ನು ಪಾಲಿಸಲೇಬೇಕಿದೆ. ಹೀಗಾಗಿ ಅವರು ಪ್ರವಾಸದ ಮಧ್ಯೆ ಜೈವಿಕ ಸುರಕ್ಷಾ ವಲಯದಿಂದ ಹೊರಬರುವಂತಿಲ್ಲ. ಇದೇ ಕಾರಣಕ್ಕೆ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಅವರು ನನ್ನ ತಂದೆ ಯಾವತ್ತೂ ದೇಶದ ಹೆಸರು ಉತ್ತುಂಗಕ್ಕೇರಿಸು ಎನ್ನುತ್ತಿದ್ದರು. ಅದನ್ನು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುವೆ ಎಂದಿದ್ದಾರೆ.</s> |
ವಕೀಲರು ಮೊದಲು ದುಶ್ಚಟಗಳಿಂದ ದೂರ ಉಳಿಯಬೇಕು. ಸಮಾಜಕ್ಕೆ ವಕೀಲರು ಆದರ್ಶ ಪ್ರಾಯರಾಗಬೇಕು</s> |
ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.</s> |
ಈ ಎರಡೂ ಔಷಧಿಗಳನ್ನು ಪ್ರತಿ ಎರಡರಿಂದ ಮೂರು ವಾರಗಳ ದ್ರಾವಣಗಳಾಗಿ (ರಕ್ತನಾಳದ ಮೂಲಕ) ನೀಡಲಾಗುತ್ತದೆ. ಈ ಎರಡು ಔಷಧಿಗಳೆಂದರೆ:</s> |
ಗ್ರಾಮಸ್ಥರಾದ ಎನ್.ಸುರೇಶ್, ಪಿ.ಸಿ ಸುರೇಶ್ ಹಾಜರಿದ್ದರು.</s> |
ಸಾರ್ವತ್ರಿಕರ ಲಸಿಕೆಯ ಸಂದರ್ಭ ಲಸಿಕೆ ಪೋಲಾಗುವುದು ಸಾಮಾನ್ಯ. 11 ಎಂಎಲ್ ಲಸಿಕೆಗಳನ್ನು ಒಳಗೊಂಡ ಪ್ರತಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಸೀಸೆಗಳ ಕಾಲಾವಧಿ ನಾಲ್ಕು ಗಂಟೆ ಮಾತ್ರವಾಗಿದ್ದು, ಕೂಡಲೇ ಫಲಾನುಭವಿಗಳಿಗೆ ನೀಡಬೇಕು. ನಾಲ್ಕು ಗಂಟೆ ಕಳೆದ ಬಳಿಕ ಆ ಲಸಿಕೆಯನ್ನು ಉಪಯೋಗ ಮಾಡುವಂತಿಲ್ಲ. ಈ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಲಸಿಕೆ ಪೋಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಶುಶ್ರೂಷಕಿಯರು, ಸಾರ್ವಜನಿಕರ ಸಮನ್ವಯದಿಂದ ಲಸಿಕೆ ಪೋಲಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.</s> |
ಒಟ್ಟು 618 ಮಳಿಗೆಗಳ ನೋಂದಣಿ ಲೇಖಕರ ಕಟ್ಟೆ ಆಕರ್ಷಣೆ ಡಾ.ಅಜಯಸಿಂಗ್</s> |
ನಾನು ಯಾವುದೋ ಒಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇನೆ. ಯಾವುದೋ ಒಂದು ದೇಶದವನಾಗಿದ್ದೇನೆ, ಆ ದೇಶವನ್ನು ಪ್ರತಿನಿಧಿಸುತ್ತೇನೆ. ಯಾವುದೋ ಒಂದು ಭಾಷೆಯನ್ನು ಆಡುತ್ತೇನೆ. ಆ ಭಾಷೆಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇನೆ. ಯಾವುದೋ ಒಂದು ಸಮುದಾಯಕ್ಕೋ ಅಥವಾ ವಂಶಕ್ಕೋ ಸೇರಿದವನಾಗಿದ್ದು ಸಹಜವಾಗಿಯೇ ಪ್ರತಿನಿಧಿಸುತ್ತೇನೆ. ಹಾಗೆ ಪ್ರತಿನಿಧಿಸುವಾಗ ಅದರ ಮೌಲ್ಯವನ್ನು ಎತ್ತಿ ಹಿಡಿಯುವಂತಹ ವರ್ತನೆಗಳನ್ನು ನಾನು ತೋರಬೇಕಾಗುತ್ತದೆ. ನಾನು ನನ್ನ ಕಳಪೆ ವರ್ತನೆಗಳಿಂದಲೋ, ಕ್ಷುಲ್ಲಕ ಮಾತುಗಳಿಂದಲೋ, ಹಗುರವಾದ ಹೇಳಿಕೆಗಳಿಂದಲೋ ನನ್ನ ಸಂಸ್ಕೃತಿಯನ್ನು, ಭಾಷೆಯನ್ನು, ದೇಶವನ್ನು, ಸಮುದಾಯವನ್ನು, ಕುಟುಂಬವನ್ನೋ ಅಪಮಾನಿಸಲಾಗದು. ಅವುಗಳ ಮೌಲ್ಯವನ್ನು ಎತ್ತಿಹಿಡಿಯುವುದೇ ಅವುಗಳ ಮಾನವನ್ನು ಕಾಪಾಡುವುದೆಂದರ್ಥ.</s> |
ಅತ್ತ ವಿಶ್ವ ದರ್ಜೆಯ ವಿವಿ ಸ್ಥಾಪನೆ ಮಾಡುತ್ತೇನೆ ಎನ್ನುವ ಬಿಜೆಪಿ ಅದರಲ್ಲಿ ಓದುವವರಾರು, ಅದರ ಶುಲ್ಕ ಎಷ್ಟಿರುತ್ತದೆ ಎಂಬ ವಿವರ ಹೇಳಲು ಹೊರಟಿಲ್ಲ. ಯಾಕೆಂದರೆ ವಿಶ್ವ ದರ್ಜೆ ಎಂಬುದೆಲ್ಲಾ ಉಳ್ಳವರ ಶಿಕ್ಷ ಣದ ಸೌಕರ್ಯವಾಗಿ ರೂಪಾಂತರಗೊಂಡಿದೆ. ಆದಿವಾಸಿ ಅಭಿವೃದ್ಧಿಗೆ ವಿವಿ ಸ್ಥಾಪನೆ ಎಂದಾಗ ಕರ್ನಾಟಕದ ನೆನಪಾದರೆ ಅಚ್ಚರಿಯಿಲ್ಲ. ನಮ್ಮಲ್ಲಿ ಕೆಮ್ಮಿದರೂ ಅದಕ್ಕೊಂದು ವಿವಿ ಸ್ಥಾಪಿಸುವ ಉಮೇದಿನಲ್ಲಿ ನಮ್ಮ ಸರಕಾರವಿದೆ.</s> |
ಬಲವಂತ ಹಾಗೂ ಗುಪ್ತ ಆಲೋಚನೆಗಳು ಯಾವುದೇ ಸೂಚನೆ ನೀಡದೆ ನಿಮ್ಮ ಸುಪ್ತ ಮನಸ್ಸಿನೊಳಗೆ ವಕ್ಕರಿಸುವುದು. ಪ್ರತಿಯೊಬ್ಬರಿಗೂ ಇಂತಹ ಆಲೋಚನೆಗಳು ಬರುವುದು. ಆದರೆ ಇದನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವಾಗ ಅದು ಒಸಿಡಿ ಆಗಿ ಪರಿವರ್ತನೆ ಆಗುವುದು.</s> |
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಕಾಂಚನನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ, ನೇಮೋತ್ಸವದ ಅಂಗವಾಗಿ ಫೆ.14ರಂದು ರಾತ್ರಿ ನೇಮೋತ್ಸವ ನಡೆಯಿತು.</s> |
ಬಾಳ್ವಿಕೆ ಇರದ ಬ್ಯಾಟರಿ</s> |
ನಂತರ, ಪರಿಸರವನ್ನು ಜೀವ ವೈವಿಧ್ಯದ ಹಿನ್ನೆಲೆಯಲ್ಲಿ ವೀಕ್ಷಿಸುವ ಮತ್ತು ದಾಖಲಿಸುವ ಪ್ರಯತ್ನದ ಗುಂಪು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೂ ಅನುಭವ ಹಂಚಿಕೆಗೆ ಅನುವು ಮಾಡಿಕೊಡ ಲಾಯಿತು. ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯ ಕುರಿತು ಸಂಜೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಂತರ ನಾಗರಹೊಳೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.</s> |
ಬೆಳಗಾವಿಯಲ್ಲಿ ಪ್ರೈವೇಟ್ ಪೆ್ರಟೇಶ್ನ ಕಿಟ್</s> |
ಆದಾಗ್ಯೂ, 2011 ರ ರಷ್ಯನ್ ಫೆಡರಲ್ ಬಜೆಟ್ ಹೆಚ್ಚುವರಿ ಉಪಸ್ಥಿತಿಯಲ್ಲಿ ಹೂಡಿಕೆ ಯೋಜನೆಗಳ ಅಭಿವೃದ್ಧಿಗೆ ವಿನಿಯೋಗ ಗರಿಷ್ಠ ಪ್ರಮಾಣದ ನಿಯೋಜಿಸಿ 2012 ಮಾಡಿದವು 1,063 ಟ್ರಿಲಿಯನ್ ರೂಬಲ್ಸ್ಗಳನ್ನು ..</s> |
ಸಾಧಕರ ದಾರಿಯಿದು ನೋಡು ಮೂಢ</s> |
ಜಿಯೋ ಸರಿಸಮಾನ ಮೌಲ್ಯದ ಹೆಚ್ಚುವರಿ ಡೇಟಾ</s> |
ಮಿತ್ರಲ್ ಕವಾಟದ ಸ್ಟೆನೋಸಿಸ್ನ ಅಭಿವೃದ್ಧಿಗೆ ಕಾರಣವಾದ ಅಂಶಗಳ ಪೈಕಿ:</s> |
ನಾರ್ವೆ ರ್ಯಾಟ್ ( ರಾಟಸ್ ನಾರ್ವೆಜಿಕಸ್ )</s> |
ಸಂತ ಶ್ರಮಿಕ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆ, ವಾಮಂಜೂರು</s> |
ವಿಶ್ವ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನದಲ್ಲಿರುವ ಪೆಟ್ರಾ, ಮೊದಲ ಸೆಟ್ನಲ್ಲಿ ಆಘಾತ ಕಂಡರು.</s> |
9 ಸಾವಿರ ಹೆಕ್ಟೇರ್ ಮಾಯ: ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 9,076 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಮಾಯವಾಗಿದೆ. 2013ರಲ್ಲಿ ಮುಂಗಾರಿನಲ್ಲಿ 44,563 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, 2018ರಲ್ಲಿ ಅದು 35,487 ಹೆಕ್ಟೇರ್ ಪ್ರದೇಶಕ್ಕೆ ಕುಸಿದಿದೆ. ಹೆಚ್ಚು ಇಳುವರಿ ಬರುವ, ಆಯಾಯ ಪ್ರದೇಶದ ನೀರಾವರಿ ಭೂಮಿಗೆ ಪೂರಕ ಭತ್ತದ ತಳಿಯನ್ನು ಕೃಷಿ ಇಲಾಖೆಯಿಂದ ನೀಡಬೇಕು. ಹೆಕ್ಟೇರ್ಗೆ ಪ್ರೋತ್ಸಾಹಧನ ಘೋಷಣೆ ಮಾಡಿದ್ದು, ಈ ಯೋಜನೆ ಸಮರ್ಪಕವಾಗಿ ಜಾರಿಯಾಗಬೇಕು ಎಂಬುದು ರೈತರ ಆಗ್ರಹ.</s> |
ನಾಗಪಟ್ಟಣಂ: ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಕಾವೇರಿ ನೀರು ಹಂಚಿಕೆ ವಿವಾದದ ಕಾರಣ ವಾರ್ಷಿಕ ಸಾವಿರದಿಂದ 2.500ಸಾವಿರ ಕೋಟಿ ರೂ.ಗಳ ನಷ್ಟ ಅನುಭವಿಸುತ್ತಿರುವುದಾಗಿ ತಮಿಳುನಾಡಿನ ರೈತರು ಅಲ್ಲಿಗೆ ಭೇಟಿ ನೀಡಿದ ತಾಂತ್ರಿಕ ಸಮಿತಿಗೆ ವಿವರಿಸಿದ್ದಾರೆ.</s> |
ಯಕೃತ್ತು ರಕ್ಷಣೆ ಕೊಡುಗೆ.</s> |
ಮಧುರೈನಿಂದ ಬೈಸಿಕಲ್ನಲ್ಲಿಯೇ 85 ಕಿ.ಮೀ ದೂರದಲ್ಲಿದ್ದ ಥೇಣಿ ತಲುಪಿ ಪ್ರವೀಣಾ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆ ತಲುಪಿದ್ದಾನೆ. ಪ್ರವೀಣಾರನ್ನು ಕರೆದೊಯ್ಯಲು ಆಕೆಯ ಅಣ್ಣ ಸೈಕಲ್ನಲ್ಲಿ ಬಂದಿದ್ದಾನೆ ಎಂಬ ಸುದ್ದಿ ಕೇಳಿ ಆಸ್ಪತ್ರೆಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.</s> |
ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ತಲಾ 25 ರೂ.ನಂತೆ ಏರಿಕೆ ಮಾಡಲಾಗಿದ್ದು, 14.2 ಕೆ.ಜಿ ತೂಕದ ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆ 887.5 ರೂ. ಇತ್ತು. ಅಕ್ಟೋಬರ್ ತಿಂಗಳಲ್ಲಿ ಮತ್ತೆ 15.5 ರೂ. ಹೆಚ್ಚಿಸಿದ್ದು, ಇದೀಗ ಬರೋಬ್ಬರಿ 902.5 ರೂ.ಗೆ ಏರಿಕೆಯಾಗಿದೆ.</s> |
ದೇಣಿಗೆಯಾಗಿ ಬಂದ ಔಷಧ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಪೊಲೀಸರು</s> |
ಅಳಂದೂರು ಕ್ಷೇತ್ರದ ಜೊತೆಗೆ ಮತ್ತೊಂದು ಕ್ಷೇತ್ರದಿಂದಲೂ ಕಮಲ್ ಹಾಸನ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಎರಡನೇ ಕ್ಷೇತ್ರವಾಗಿ ಕೊಯಂಬತ್ತೂರನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆಗೆ 12 ಮಾರ್ಚ್ಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 6 ರಂದು ಮತದಾನ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ.</s> |
ಕುಡಿಯಲು ಅನುಕೂಲವಾಗುವಂತೆ 2 ಅಡಿ ಅಗಲ ಮತ್ತು 70 ಅಡಿ ಉದ್ದದ ತೊಟ್ಟಿಗಳನ್ನು 115 ಕಂದಾಯ ಗ್ರಾಮಗಳಲ್ಲಿ ಹಾಗೂ 159 ಕಂದಾಯೇತರ ಗ್ರಾಮಗಳಲ್ಲಿ ನಿರ್ಮಾಣ ಮಾಡಲು ಈಗಾಗಲೇ ಪ್ರಸ್ತಾವ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.</s> |
34 ಸೆಂ ದಪ್ಪದ ಹಲಗೆಯ ರಿಂಗ್ ಅನ್ನು ಕತ್ತರಿಸಿ ಬಿಳಿ ಬಣ್ಣದೊಂದಿಗೆ ಬಣ್ಣ ಮಾಡಿ.</s> |
ಗಮ್ಮೋನ್ ಹಂದಿ ಹಿಂದು ಕಾಲುಯಾಗಿದೆ. ಹ್ಯಾಮ್ ಕೂಡ ಹಂದಿ ಹಿಂಭಾಗದ ಕಾಲಿನಿಂದ ಕೂಡಿದೆ, ಆದರೆ ಗಾಮನ್ ಕಚ್ಚಾ ಮಾರಲಾಗುತ್ತದೆ, ಅದನ್ನು ಗುಣಪಡಿಸಲಾಗುತ್ತದೆ ಮತ್ತು ತಿನ್ನುವ ಮೊದಲು ಬೇಯಿಸಬೇಕು. ಹ್ಯಾಮ್ ಬೇಯಿಸಲಾಗುತ್ತದೆ ಮತ್ತು ತಿನ್ನಲು ಸಿದ್ಧವಾಗಿದೆ. ಗಮ್ಮೋನ್ ಪೌಷ್ಟಿಕಾಂಶವು ಹ್ಯಾಮ್ ನ್ಯೂಟ್ರಿಷನ್ಗೆ ಹೋಲುತ್ತದೆ. ಒಂದು ಗಾಮಾನ್ ಸೇವೆ, ಸುಮಾರು 5 ಗ್ರಾಂ ಕೊಬ್ಬು, 18 ಗ್ರಾಂ ಪ್ರೊಟೀನ್, 1 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 1023 ಮಿಲಿಗ್ರಾಂ ಸೋಡಿಯಂನಲ್ಲಿ ಸುಮಾರು 123 ಕ್ಯಾಲರಿಗಳಿವೆ.</s> |
ಎಲ್ಲಾ ಅತೃಪ್ತ ಶಾಸಕರು ತಮ್ಮ ಮುನಿಸನ್ನು ತೊರೆದು ತಕ್ಷಣವೇ ಬೆಂಗಳೂರಿಗೆ ಆಗಮಿಸಬೇಕು ಮಾತ್ರವಲ್ಲದೇ ಪಕ್ಷ ಹಾಗೂ ಸರಕಾರದ ಮೇಲೆ ತಮಗೆ ಯಾವುದೇ ರೀತಿಯ ಅತೃಪ್ತಿ ಇಲ್ಲ ಎಂಬುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಕು ಎಂಬ ಸ್ಪಷ್ಟ ನಿರ್ದೇಶನವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೀಡಿದ್ದಾರೆ ಎಂಬ ಗುಪ್ತ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ.</s> |
60 ದಿನಗಳ ಕಾಲ ಸಂರಕ್ಷಣೆ ಆಗುವಂತಹ ಸಾಧನ ಅಳವಡಿಕೆ ಮಾಡಿದ್ದರೂ ಸಹ ವಿಡಿಯೋ ಡಿಲೀಟ್ ಮಾಡಿದ್ದು ಯಾಕೆ ಅಂತಾ ತನಿಖಾಧಿಕಾರಿ ಪ್ರಶ್ನಿಸಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ತಾಂತ್ರಿಕ ಸಮಸ್ಯೆಯ ಕಾರಣ ಹೇಳಿದ್ದಾರೆ ಎನ್ನಲಾಗಿದ್ದು ಸದ್ಯ ಹೋಟೆಲ್ ಮಾಲೀಕರ ವಿರುದ್ಧ ಕೇಸ್ ದಾಖಲಿಸೋ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.</s> |
ಮಾನ್ಸ್ಟರ್ಸ್, ನಾಯಕರುಗಳ ಕೆಲವು ನಕಾರಾತ್ಮಕ ಭಾವನೆಗಳು ಬೂ ಎಂಬ ಹೆಣ್ಣು ಕಾರಣ, ಆದರೆ ಸಾಧ್ಯವಾಗಲಿಲ್ಲ. ಒಂದು ರಾತ್ರಿ ಅವಳು ಭಯಾನಕ ದೈತ್ಯಾಕಾರದ ಕಂಡಿತು ತನಕ ತನ್ನ ಕೋಣೆಯಲ್ಲಿ ಮಲಗಿದ್ದಾಗ. ಆ ಸಮಯದಲ್ಲಿ ಅವರು ತಮ್ಮ ಕಾಳಜಿ ಅಸಾಧಾರಣ ಪ್ರಾಣಿಗಳ ಇರಲು ಅಲ್ಲಿ ಒಂದು ಸಂಪೂರ್ಣ ಹೊಸ ಜಗತ್ತಿನ, ತನ್ನ ಕಾರಣವಾಯಿತು ಮೊದಲ ಮುಕ್ತ ಬಾಗಿಲು ಸ್ವತಃ ಎಸೆದ. ಮೊದಲ ಅವಳು ಸ್ಯಾಲಿ ಭೇಟಿಯಾಗಿ ಕಾಣಿಸಿಕೊಳ್ಳುವ ಒಂದು ದೊಡ್ಡ ಪಾತ್ರ ಬಂದಿದೆ. ಅವರು, ವಾಪಸಾಗಬೇಕಾಯಿತು ಬೂ ಒಟ್ಟಿಗೆ ನಿರ್ಧರಿಸಿದ್ದಾರೆ ಸಹಾಯ ಮೈಕ್ ಕೇಳಿದರು, ಮತ್ತು. ಬೇಬಿ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ, ಮತ್ತು ಆದ್ದರಿಂದ ಸುಲೀವಾನ್ ಮುದ್ರೆಗಳು ಕರೆಗಳು ಮತ್ತು ಇತರ ವಿವಿಧ ಅಡ್ಡ ನೀಡುತ್ತಾನೆ. ಅನೇಕ ವೀಕ್ಷಕರು ಮಾನ್ಸ್ಟರ್ಸ್, ಪಾತ್ರಗಳ ಹೆಸರನ್ನು ಮರೆತು, ಆದರೆ ಆದ್ದರಿಂದ ಕೇವಲ ರ್ಯಾಂಡಾಲ್ ಬಾಗ್ಸ್ ಅಳಿಸಿ ಕೆಲಸ ಮಾಡುವುದಿಲ್ಲ. ಸ್ಯಾಲಿ ಭಯ ರೇಖಾಚಿತ್ರ ಪರಿಭಾಷೆಯಲ್ಲಿ ಮುಖ್ಯ ಶತ್ರು. ಅವರು ಸ್ವತಃ ಕೀರ್ತಿ ಮತ್ತು ಗೌರವ ಒಬ್ಬ ನಾರ್ಸಿಸಿಸ್ಟಿಕ್ ದುರಭಿಮಾನಿ. ಇದಕ್ಕಾಗಿ ಅವರು ರಾಕ್ಷಸರ ಜಗತ್ತಿನಲ್ಲಿ ಆಕಸ್ಮಿಕವಾಗಿ ನುಸುಳಿ ಬೂ ಶಕ್ತಿಯು ಎಲ್ಲಾ ಎಳೆಯಲು ಯೋಜನೆ. ಕಥೆ ಸಮಯದಲ್ಲಿ, ಅವರು ನಿರಂತರವಾಗಿ ಮುಖ್ಯಪಾತ್ರಗಳನ್ನು ಯತ್ನಿಸುತ್ತಿದ್ದ ಇದೆ.</s> |
ಬಿರುಗಾಳಿಯಂತೆ ರನ್ನ ಥಿಯೇಟರ್ ಗಳಿಗೆ ಬರೋಕೆ ರೆಡಿಯಾಗಿದ್ದಾನೆ. ಮೇ 1ಕ್ಕೆ ರನ್ನನ ಎಂಟ್ರಿ ಬಹುತೇಕ ಖಚಿತ. ಕಾರ್ಮಿಕರ ದಿನಕ್ಕೆ ಸುದೀಪ್ ಅಂಡ್ ಟೀಂ ಚಿತ್ರವನ್ನ ತರೋಕೆ ಅಂತೀಮ ತಯಾರಿಯಲ್ಲಿದೆ. [ಊಹಾಪೋಹಗಳಿಗೆ ತೆರೆ ಎಳೆದ ಕಿಚ್ಚ ಸುದೀಪ್]</s> |
ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇತ್ತಂಡಗಳು ಎದುರಾಗುತ್ತಿವೆ. ತವರಿನ ಶ್ರೀ ಕಂಠೀರವ ಮೈದಾನದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು ನಾಲ್ಕು ಅಂಕ ಸಂಪಾದಿಸಿರುವ ಕೋಚ್ ಕಾರ್ಲೊಸ್ ಕ್ವಾಡ್ರಟ್ ಬಳಗ ಋುತುವಿನಲ್ಲಿ ಇದೇ ಮೊದಲ ಬಾರಿ ತವರಿನಾಚೆ ಆಡುತ್ತಿದ್ದು, ನಾರ್ತ್ಈಸ್ಟ್ ಯುನೈಟೆಡ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲು ಎದುರು ನೋಡುತ್ತಿದೆ. ಮೂರು ಪಂದ್ಯಗಳಲ್ಲಿ 2 ಜಯ ಮತ್ತು 1ರಲ್ಲಿ ಡ್ರಾ ಕಂಡಿರುವ ನಾರ್ತ್ಈಸ್ಟ್ ಒಟ್ಟು ಏಳು ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.</s> |
ಕೋಲಾರ: ಜಿಲ್ಲೆಯಾದ್ಯಂತ ಮಾರ್ಚ್ 27ರಿಂದ 70 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಬಿಗಿ ಬಂದೋಬಸ್ತ್ನಲ್ಲಿ ಪ್ರಶ್ನೆಪತ್ರಿಕೆ ಬಂಡಲ್ಗಳನ್ನು ಶನಿವಾರ ನಗರಕ್ಕೆ ತರಲಾಯಿತು.</s> |
ಬಿಹಾರ ವಿಧಾನಸಭೆ ಚುನಾವಣೆಯನ್ನು ದೇಶವೇ ಕುತೂಹಲದಿಂದ ಎದುರು ನೋಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜ್ಯದಲ್ಲಿ 3 ಸಮಾವೇಶ ಉದ್ದೇಶಿಸಿ ಮಾತನಾಡಿ ಪ್ರಚಾರ ನಡೆಸಿದ್ದರು.</s> |
ಇದು ಅಪಘಾತ ಕಡಿಮೆ ಮಾಡುವ ಬ್ರೇಕಿಂಗ್ ಸಿಸ್ಟಂ, ರೋಡ್ ಡಿಪಾರ್ಚರ್ ಮಿಟಿಗೇಷನ್ ಸಿಸ್ಟಂ, ಪಾದಚಾರಿ ಢಿಕ್ಕಿ ತಗ್ಗಿಸುವಿಗೆ ಸ್ಟೀರಿಂಗ್ ಸಿಸ್ಟಂ, ಫಾಲ್ಸ್ ಸ್ಟಾರ್ಟ್ ಪ್ರಿವೆಂಟೇಷನ್ ಫಂಕ್ಷನ್ ಮತ್ತು ಕಾರ್ ಡಿಪಾರ್ಚರ್ ನೋಟಿಫಿಕೇಷನ್ ಸಿಸ್ಟಂಗಳನ್ನು ಹೊಂದಿದೆ.</s> |
ಸದ್ಯ ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ನಾಪತ್ತೆಯಾಗಿರುವ ಇಬ್ಬರು ಬಾಲಕಿಯರು ಇನ್ನು ಪತ್ತೆಯಾಗಿಲ್ಲ. ಅವರು ಸಿಕ್ಕ ಬಳಿ ಅನೇಕ ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಬಾಲ ಮಂದಿರದ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಮಕ್ಕಳ ಭದ್ರತೆ ವಿಚಾರದಲ್ಲಿ ರಾಜೀ ಮಾಡಿಕೊಳ್ಳಕೂಡದು ಎಂದು ಹೇಳಿದರು.</s> |
ಕಸ ಆಮದು ಮಾಡಿಕೊಳ್ಳುವ ಸ್ವೀಡನ್!</s> |
ಒಟ್ಟಾರೆಯಾಗಿ, ಮ್ಯಾಕ್ಅಫೀ ಸ್ಪ್ಯಾಮ್ ಕಿಲ್ಲರ್ ಒಂದು ಉತ್ತಮವಾದ, ಆದರೆ ನಿಖರವಾದ ನಿಖರವಾದ ಸ್ಪ್ಯಾಮ್ವಿರೋಧಿ ಸಾಧನವಾಗಿಲ್ಲ.</s> |
ದಾಲ್ಚಿನ್ನಿ ಕೂದಲಿನ ಬಣ್ಣಬದಲಾವಣೆ : ಕೂದಲಿಗೆ ಯಾವುದೇ ಮುಲಾಮು ಅಥವಾ ಕಂಡೀಶನರ್ನ 6 ಟೇಬಲ್ಸ್ಪೂನ್ಗಳನ್ನು ಮಿಶ್ರಣ, ಮೂರು ಟೇಬಲ್ಸ್ಪೂನ್ ದಾಲ್ಚಿನ್ನಿ, 2 ಟೇಬಲ್ಸ್ಪೂನ್ ಜೇನುತುಪ್ಪ ಸೇರಿಸಿ. ತೇವ ಕೂದಲನ್ನು ಸ್ವಚ್ಛಗೊಳಿಸಲು ಮುಖವಾಡವನ್ನು ಅನ್ವಯಿಸಬೇಕು, ಇಡೀ ಉದ್ದಕ್ಕೂ ಸಮವಾಗಿ ವಿತರಿಸಲಾಗುತ್ತದೆ. ಪಾಲಿಎಥಿಲಿನ್ ಕ್ಯಾಪ್ ಮೇಲೆ ಹಾಕಿ ಮತ್ತು 4045 ನಿಮಿಷಗಳ ಬೆಚ್ಚಗಿನ ಟವಲ್ನಿಂದ ನಿಮ್ಮ ತಲೆಯನ್ನು ಕಟ್ಟಿಕೊಳ್ಳಿ. ನಂತರ ಟವೆಲ್ ತೆಗೆದುಕೊಂಡು ಸುಮಾರು ನಾಲ್ಕು ಗಂಟೆಗಳ ಕಾಲ ಮಿಶ್ರಣವನ್ನು ಇರಿಸಿ. ಕೂದಲು ಚೆನ್ನಾಗಿ ತೊಳೆಯಿರಿ. ಕೂದಲಿನ ರಚನೆಯನ್ನು ಸುಧಾರಿಸಲು ಹೆಚ್ಚುವರಿ ಮುಖವಾಡಗಳು ಅಗತ್ಯವಿಲ್ಲ. ಮೊದಲ ವಿಧಾನದ ನಂತರ, ಕೂದಲು 2 ಟನ್ಗಳಷ್ಟು ಬೆಳಕಿಗೆ ಬರುತ್ತದೆ. ನೀವು ಪರಿಣಾಮವನ್ನು ಅನುಭವಿಸುವಿರಿ. ಈ ವಿಧಾನವು ಡಾರ್ಕ್ ಕೂದಲನ್ನು ನಿರ್ಜಲೀಕರಣಕ್ಕೆ ಸಹ ಸೂಕ್ತವಾಗಿದೆ.</s> |
ಬೆಳಗಿನ ಜಾವ 2 ಗಂಟೆಯ ವೇಳೆ ತನ್ನ ಬಾಯ್ಫ್ರೆಂಡ್ 500 ಕ್ಯಾಲೋರಿ ಬರ್ನ್ ಮಾಡಿರುವ ವಿಚಾರ ಆತನ ಸ್ಮಾರ್ಟ್ವಾಚ್ ಮೂಲಕ ತನಗೆ ತಿಳಿದುಬಂದ ವಿಷಯವನ್ನು ಯುವತಿಯೊಬ್ಬರು ವಿವರಿಸಿದ್ದಾರೆ. ಆ ವಾಚ್ನಲ್ಲಿದ್ದ ಫಿಟ್ಬಿಟ್ ಅಪ್ಲಿಕೇಶನ್ ಮೂಲಕ ಈ ವಿಚಾರ ತಿಳಿದು ಬಂದಿದೆ. ಎಸ್ಸೆಕ್ಸ್ನ ನಾಡಿಯಾ ಹೆಸರಿನ ಈ ಯುವತಿ ತನ್ನ ಸ್ಟೋರಿಯನ್ನು ಟಿಕ್ಟಾಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.</s> |
ಆದರೆ ಉಳಿದ ನಾಯಕರು ಅದಕ್ಕೆ ಅವಕಾಶ ನೀಡಬೇಕಲ್ಲ?</s> |
ಮೊದಲ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಚಂದನವನಕ್ಕೆ ಕಾಲಿರಿಸುವ ಅದೃಷ್ಟವೂ ಒಲಿಯಿತು. ನಟ ಅಜಯ್ರಾವ್ ನಾಯಕನಾಗಿ ನಟಿಸಿದ ಧೈರ್ಯಂ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾದರು. ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿರುವಾಗಲೇ ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುವ ಅವಕಾಶವೂ ಒದಗಿ ಬಂತು.</s> |
ತುಳು ಭಾಷೆಯು ಕರ್ನಾಟಕದ ಅಧಿಕೃತ ರಾಜ್ಯಭಾಷೆಯಾಗಿ ಮಾನ್ಯತೆ ದೊರೆಯಬೇಕು. ತದನಂತರ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಸಂವಿ ಧಾನಾತ್ಮಕವಾಗಿ ಕೆಲಸ ಕಾರ್ಯಗಳು ನಡೆಯಬೇಕೆಂದು ಸಲಹೆ ನೀಡಿದರು. ಕೇಂದ್ರ ಸರಕಾರ ನೇಮಿಸಿದ ಭಾಷಾ ತಜ್ಞರ ಸಮಿತಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಆದರೆ ತದನಂತರ ಆ ಬಗ್ಗೆ ರಚನಾ ತ್ಮಕವಾಗಿ ಪ್ರಯತ್ನಗಳು ನಡೆಯಲಿಲ್ಲ ಎಂದು ನಿಯೋಗದೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡರು. ನಿಯೋಗದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಗೌರವಾಧ್ಯಕ್ಷ ಬಿ.ದಾಮೋದರ ನಿಸರ್ಗ, ಎ.ಸಿ. ಭಂಡಾರಿ, ವಿ.ಜಿ.ಪಾಲ್ ಉಪಸ್ಥಿತರಿದ್ದರು.</s> |
ಈ ಹಿಂದೆ (200813) ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಪಾಲರಾಗಿದ್ದ ಹನ್ಸರಾಜ್ ಭಾರದ್ವಾಜ್ ಅವರು (ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅವರನ್ನು ನೇಮಿಸಿತ್ತು. ಅದಕ್ಕಿಂತ ಹಿಂದೆ ಅವರು ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದರು) ಅಡಿಗಡಿಗೂ ಬಿಜೆಪಿ ಸರ್ಕಾರಕ್ಕೆ ಅಡ್ಡಿಪಡಿಸುತ್ತಲೇ ಬಂದರು. ಆಗೆಲ್ಲಾ ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪ ಮಾಡುತ್ತಲೇ ಇದ್ದರು. ಇದೀಗ ರಾಜ್ಯಪಾಲರನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರದ ಪಕ್ಷ ಬದಲಾಗಿದೆ. ರಾಜ್ಯಪಾಲರ ಹುದ್ದೆಯಲ್ಲಿ ಹನ್ಸರಾಜ್ ಭಾರದ್ವಾಜ್ ಅವರ ಜಾಗದಲ್ಲಿ ಎನ್ ಡಿಎ ಸರ್ಕಾರ ನೇಮಿಸಿದ ವಜುಭಾಯ್ ವಾಲಾ ಕೂತಿದ್ದಾರೆ, ಅದೇ ರೀತಿ ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದು, ಕಾಂಗ್ರೆಸ್ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ.</s> |
ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ (2) ಎಸ್. ಲೋಕನಾಥರಾವ್ ಅವರು ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ವರ್ಷದ ಬಜೆಟ್ನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳ ಬೋಜನ ವೆಚ್ಚ ಹೆಚ್ಚಿಸುವುದಾಗಿ ಘೋಷಿಸಿದ್ದರು. ಅದೀಗ ಆದೇಶದ ರೂಪದಲ್ಲಿ ಹೊರಹೊಮ್ಮಿದ್ದು, ಇದೇ ತಿಂಗಳಿಂದ ಜಾರಿಯಾಗಲಿದೆ.</s> |
ರಾಜ್ಯ ಕಾಂಗ್ರೆಸ್ನ ಮುಂಚೂಣಿ ನಾಯಕರು ಸೇರಿದಂತೆ 27 ಮಂದಿಯನ್ನು ಬಲಿ ಪಡೆದ ಬಸ್ತರ್ ದಾಳಿ ಘಟನೆ ಬಗ್ಗೆ ಹಾಗೂ ಇದರ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು ಎಂದೂ ಅವರು ಹೇಳಿದರು.</s> |
ಆಲಮಟ್ಟಿ: ಬಸವನಬಾಗೇವಾಡಿ ತಾಲ್ಲೂಕಿನ ಗಣಿ ಹತ್ತಿರದ ಮಜರೇಕೊಪ್ಪ ಎಂಬ ಕುಗ್ರಾಮದಲ್ಲಿ ಕಟ್ಟಡ ಕಾರ್ಮಿಕನೊಬ್ಬನ ಮಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿದ್ದಾನೆ.</s> |
ಜಿ.ಎಸ್. ಪಾಟೀಲ್ ರೋಣ</s> |
ಯಮುನಕ್ಕ ಪಾತ್ರಧಾರಿಯಾಗಿ ಹೆಸರಾಂತ ನಟಿ ಅಭಿನಯಿಸಲಿದ್ದಾರೆ. ನಾಯಕರಾಗಿ ನಾಗರಾಜ್ ಅಂಬರ್, ನಾಯಕಿಯಾಗಿ ಸೋನಾಲಿ ಮೊಂತೆರೊ ನಟಿಸುವರು. ನವೀನ್ ಡಿ. ಪಡೀಲ್, ಭೊಜರಾಜ್ ವಾಮಂಜೂರು, ಅರ ವಿಂದ ಬೋಳಾರ್, ಸತೀಶ್ ಬಂದಲೆ, ದೀಪಕ್ ರೈ, ಉಮೇಶ್ ಮಿಜಾರು, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉದಯ ಶೆಟ್ಟಿ ಇನ್ನಾ, ರೂಪ ವರ್ಕಾಡಿ, ನಮಿತಾ ಇನ್ನಿತರರು ಅಭಿನಯಿಸಲಿದ್ದಾರೆ. ಕಟೀಲು, ಅಜಾರು, ನಿಡ್ಡೋಡಿ, ಮುಚ್ಚೂರಿನಲ್ಲಿ ಚಿತ್ರೀಕರಣ ನಡೆಯಿತು.</s> |
ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಶುಕ್ರವಾರ ನಡೆದ ಆತ್ಮಾಹುತಿ ದಾಳಿ ಸ್ಥಳದಲ್ಲಿ ಪಾಕಿಸ್ತಾನದಲ್ಲಿ ತಯಾರಿಸಿರುವ ಆಹಾರ ಪೊಟ್ಟಣಗಳು ಪತ್ತೆಯಾಗಿವೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</s> |
ತಾಲ್ಲೂಕು ಮಾಜಿ ಅಧ್ಯಕ್ಷ ಡಾ.ಚಿದಾನಂದ, ಶಿವಕುಮಾರ್, ನಗರಸಭಾ ಸದಸ್ಯರಾದ ಗಿರೀಶ್ ಕುಮಾರ್, ಸುಧಾ ಮಹೇಶ್ ಕುಮಾರ್, ಎಸ್ಟಿ ಮೋರ್ಚಾ ಅಧ್ಯಕ್ಷ ಶ್ರೀಕಂಠು, ಷಣ್ಮುಗ, ಚೇ. ಹಂಡುವಿನಹಳ್ಳಿ ನಾಗಪ್ಪ, ಶಿವನಾಗಪ್ಪ, ಅಶೋಕಪುರಂ ಮಧು, ಸಂತೋಷ, ಸಿದ್ದರಾಜು, ಚಿಕ್ಕಾಟಿ ಮಹದೇವಪ್ಪ, ಲಾರಿ ಗಿರೀಶ್, ಮಾದನಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.</s> |
ಅನ್ಪ್ರೊಟೆಕ್ಟೆಡ್ ಸೆಕ್ಸ್ ಬೇಡ.</s> |
ರಷ್ಯಾದ ಐದು ಎತ್ತರದ ಪರ್ವತಗಳು</s> |
ಹಬ್ಬವನ್ನು ಆಚರಿಸಲು ಇನ್ಮುಂದೆ ಸಾಕಷ್ಟು ಅವಕಾಶಗಳು ಸಿಗಲಿದೆ. ಈಗ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೆಚ್ಚು ಮುಖ್ಯ ಎಂದು ಪಾಲ್ ಹೇಳಿದ್ರು.</s> |