text
stringlengths 4
182k
|
---|
ವಿವಾದಗಳಿಗೆ ಬಕ್ಷಿ ತೆರೆ</s> |
ಶಾಸಕ ವೈ.ಎಸ್.ವಿ. ದತ್ತ, ಲೋಕಾಯುಕ್ತವನ್ನು ಮೊದಲಿಗೆ ಸ್ಥಾಪಿಸುವ ಮೂಲಕ ದೇಶಕ್ಕೆ ಮಾದರಿಯಾದ ರಾಜ್ಯದಲ್ಲೇ ಈಗ ಲೋಕಾಯುಕ್ತ ಸಂಸ್ಥೆ ಮುಚ್ಚುವ ಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದರು.</s> |
ಮಧ್ಯಾಹ್ನ 11 ಕ್ಕೆ ರಾಮಕ್ಷತ್ರಿಯರಲ್ಲಿಧಾರ್ಮಿಕತೆ ಮತ್ತು ಭಾರತೀಯತೆಯ ವಿಕಾಸ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಬೆಂಗಳೂರಿನ ಸಾಹಿತಿ ಜಯಶ್ರೀ ರಾಜು, ಮಂಗಳೂರಿನ ಶ್ರೀ ದುರ್ಗಾಕ್ಷೇತ್ರದ ಅಧ್ಯಕ್ಷ ಯೋಗೀಶ ಕುಮಾರ ಜೆಪ್ಪು ವಿಷಯ ಮಂಡಿಸುವರು. ಮಧ್ಯಾಹ್ನ 2.30 ಕ್ಕೆ ವಿವಿಧ ಸಂಘಗಳ ಪದಾಧಿಕಾರಿಗಳ ಗುರುತಿಸುವಿಕೆ ಕಾರ್ಯಕ್ರಮ ನಡೆಯಲಿದೆ.</s> |
ಆಹಾರ ಮತ್ತು ನಾಗರಿಕ ಪೂರೈಕೆ ಜಂಟಿ ನಿರ್ದೇಶಕ ಡಾ.ಸದಾಶಿವ ಮರ್ಜಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ದೌರ್ಜನ್ಯ ತಡೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ದೌರ್ಜನ್ಯ ಕಡಿಮೆ ಮಾಡುವಲ್ಲಿರಚನಾತ್ಮಕ ರೂಪ ರೇಷೆಗಳನ್ನು ರೂಪಿಸುವುದು ಸೇರಿದಂತೆ ಹತ್ತು ಪ್ರಮುಖ ವಿಚಾರ ಸಂಕಿರಣದಲ್ಲಿವ್ಯಕ್ತವಾದ ಶಿಫಾರಸ್ಸುಗಳನ್ನು ಓದಿದರು.</s> |
ಆರ್.ವಿ. ದೇಶಪಾಂಡೆ, ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ</s> |
ಅಲ್ಮಾಟಿನಲ್ಲಿ ನಡೆದ ಕೊಸನೋವಾ ಅಂತರರಾಷ್ಟ್ರೀಯ ಅಥ್ಲೀಟ್ ಮೀಟ್ ನಲ್ಲಿ,ನೀಲಂ ಸಿಂಗ್ ಅವರು ಚೀನ್ನದ ಪದಕವನ್ನು ಪಡೆದುಕೊಂಡಿದ್ದಾರೆ.</s> |
ಲ್ಯಾಕ್ಟೋಸ್ ಮುಕ್ತ ಮೊಸರು</s> |
ಮುಟ್ಟಿನ ಮೊದಲು ಮೊಲೆತೊಟ್ಟುಗಳ ನೋವು</s> |
ತಹಶೀಲ್ದಾರ್ ಡಿ.ಹನುಮಂತರಾಪ್ಪ, ಮಂಜುನಾಥ, ಪ.ಪಂ.ಮುಖ್ಯಾಧಿಕಾರಿ ರಾಜಶೇಖರ, ಗ್ರೇಡ್ 2 ತಹಶೀಲ್ದಾರ್ ಸಿಗಬತುಲ್ಲಾ ಹಾಜರಿದ್ದರು.</s> |
ಸರ್ಕಾರ 10 ದಿನಕ್ಕೆ ಆಗುವಷ್ಟು ಔಷಧಿಯುಳ್ಳ ಕಿಟ್ ನೀಡಲಿದ್ದು, ಮೇ 15ರಿಂದಲೇ ಮೆಡಿಕಲ್ ಕಿಟ್ಗಳ ಹಂಚಿಕೆ ನಡೆಸಲು ನಿರ್ಧರಿಸಲಾಗಿದೆ. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಸೇರಿ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಮೆಡಿಕಲ್ ಕಿಟ್ಗಳು ಲಭ್ಯವಿರಲಿವೆ.ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಣಿಸಿಕೊಳ್ಳಬಹುದಾದ ಕೊವಿಡ್ 3ನೇ ಅಲೆ ತಡೆಯಲು ಡಾ.ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ವಿಧಾನಸೌಧದಲ್ಲಿ ತಮ್ಮ ಸಚಿವ ಸಂಪುಟದ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಅರವಿಂದ ಲಿಂಬಾವಳಿ,ಡಾ.ಸುಧಾಕರ್ ಅವರ ಜತೆ ರಾಜ್ಯದಲ್ಲಿ ಕೊವಿಡ್ ತಡೆ ಮತ್ತು ನಿರ್ವಹಣೆ ಕುರಿತ ಸುದ್ದಿಗೋಷ್ಠಿಯಲ್ಲಿ ಹಲವು ಮಾಹಿತಿಗಳನ್ನು ತೆರೆದಿಟ್ಟರು.1844ವರ್ಷದೊಳಗಿನವರಿಗೆ ಲಸಿಕೆ ವಿತರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದೇವೆ. ಅಗತ್ಯ ಪ್ರಮಾಣದ ಲಸಿಕೆ ಖರೀದಿಸಲು ಜಾಗತಿಕ ಟೆಂಡರ್ ಕರೆದಿದ್ದೇವೆ</s> |
ಮತದಾರರ ಪಟ್ಟಿ ವಿಶೇಷ ನೋಂದಣಿ ಆಂದೋಲನ</s> |
ಚಿನ್ನ:ದಾಖಲೆ ಬೆಲೆ ಕುಸಿತ</s> |
ಭಾರತವು 5 ಲಕ್ಷ ಕೋಟಿ ಡಾಲರ್ನ ಆರ್ಥಿಕತೆಯಾಗಿ ಹೊರ ಹೊಮ್ಮಬೇಕಿದ್ದರೆ ದೇಶವು ಸತತ 4 ವರ್ಷಗಳ ಕಾಲ ವಾರ್ಷಿಕ ಶೇ.21ರಷ್ಟು ಆರ್ಥಿಕ ಪ್ರಗತಿಯನ್ನು ದಾಖಲಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.</s> |
ಅ.8ರಂದು ಫಿಯೋನಾ ಮಂಗಳೂರಿಗೆಂದು ಹೋದವಳು ನಾಪತ್ತೆಯಾಗಿದ್ದಾಳೆಂದು ಮನೆಯವರು ಕೊಣಾಜೆ ಠಾಣೆಯಲ್ಲಿ ಅ.9 ರಂದು ದೂರು ದಾಖಲಿಸಿದ್ದರು. 15 ದಿನಗಳು ಕಳೆದರೂ ಆಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಮುಡಿಪು ನಾಗರಿಕರು ಆಕೆಯನ್ನು ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಪೊಲೀಸ್ ಆಯುಕ್ತರು ಪ್ರಕರಣದ ತನಿಖೆ ನಡೆಸುವಂತೆ ಸಹಾಯಕ ಆಯುಕ್ತರಿಗೆ ನಿರ್ದೇಶಿಸಿದ್ದರು.</s> |
ಬ್ರಿಟಿಷ್ ಬೆಕ್ಕುಗಳ ಅಪರೂಪದ ಬಣ್ಣಗಳು</s> |
ಪರ್ವತಗಳು ಮತ್ತು ಕಾಡು.</s> |
ಮಯಾಂಕ್ ಅಗರ್ವಾಲ್ (1) ಸತತ ಮೂರನೇ ಪಂದ್ಯದಲ್ಲೂ ವೈಫಲ್ಯವನ್ನು ಅನುಭವಿಸಿದರು. ನಾಯಕ ವಿರಾಟ್ ಕೊಹ್ಲಿ (9) ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಪರಿಣಾಮ 32 ರನ್ನಿಗೆ ಪ್ರಮುಖ ಎರಡು ವಿಕೆಟ್ಗಳನ್ನು ಕಳೆದುಕೊಂಡ ಭಾರತ ಆಘಾತಕ್ಕೊಳಗಾಯಿತು.</s> |
ವಿಜಯಪುರ: ಬೆಲೆ ಏರಿಕೆ ನಿಯಂತ್ರಣ ಮಾಡುವಲ್ಲಿ ವಿಫಲ, ಕಾರ್ಮಿಕ ಹಾಗೂ ಜನಸಾಮಾನ್ಯರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಭಾರತ ಬಂದ್ಗೆ ಬೆಂಬಲಿಸಿ ವಿಜಯಪುರದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.</s> |
ಸ್ಥಳದಲ್ಲೆ ಮಹಿಳೆ ಸಾವನ್ನಪ್ಪಿದ ಸುದ್ದಿ ತಿಳಿದೂ ಪಟ್ಟಣದ ಪ್ರವಾಸಿ ಮಂದಿರದಲ್ಲಿದ್ದ ಶಾಸಕ ಬಸವರಾಜ ಶಿವಣ್ಣನವರ ಘಟನಾ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಶಾಸಕರ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಕೂಡಲೇ ಮೃತಳ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸುವಂತೆ ಆಗ್ರಹಿಸಿದರು.</s> |
ರೂಪೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮೊದಲು ಕಾಲೋನಿಯಲ್ಲಿ ವಾಸವಾಗಿರುವ ಜನರನ್ನ ತನಿಖೆಗೆ ಒಳಪಡಿಸಿದಾಗ ಹೊಸದಾಗಿ ಬಂದಿರುವ ಯೋಗಿತಾಳ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಇತ್ತೀಚಿಗೆ ಕಾಲೋನಿಯ ಮನೆಗಳಲ್ಲಿ ಮೌಲ್ಯವಾದ ವಸ್ತುಗಳು ಕಳುವಾಗಿದ್ದು ತಾವು ದೂರು ದಾಖಲಿಸಿಲ್ಲ ಜನರು ಎಂದು ತಿಳಿಸಿದ್ದಾರೆ.</s> |
ನನಗೆ ಸಿನಿಮಾ ರಿಲೀಸ್ಗೂ ಮುನ್ನ ಸಿಕ್ಕಾಪಟ್ಟೆ ಭಯ ಇರುತ್ತೆ. ಬೆಳಗ್ಗೆ ಶೂಟಿಂಗ್ ಹೋಗೋ ಮುಂಚೆ ಭಯ ಇರುತ್ತೆ ಅನ್ನೋದು ಸುಳ್ಳು. ಶೂಟಿಂಗ್ ಮಾಡ್ತಾ ಭಯ ಇರಲ್ಲ, ಬಹಳ ಖುಷಿ ಇರುತ್ತೆ. ಸಿನಿಮಾ ಶೂಟಿಂಗ್ ಯಾವಾಗ ಮುಗೀತು, ಇನ್ನೇನು ಒಂದು ತಿಂಗಳಲ್ಲಿ ರಿಲೀಸ್ ಅಂತಾರಲ್ಲ ಅಲ್ಲಿ ಭಯ ಶುರುವಾಗುತ್ತೆ. ತುಂಬಾ ಟೆನ್ಶನ್ ಇರುತ್ತೆ ಅನ್ನೋದು ಪವರ್ಸ್ಟಾರ್ ಮಾತು.</s> |
ಕೃಷಿ ಚಟುವಟಿಕೆಗೆ ಪೂರಕವಾಗಿ ಸಹಕಾರ ಇಲಾಖೆ ಕೆಲಸ ಮಾಡುತ್ತಿದೆ. ರೈತರಿಗೆ ಆರ್ಥಿಕ ನೆರವು ನೀಡಿ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ನಿಲ್ಲುವಲ್ಲಿ ರಾಷ್ಟ್ರದಲ್ಲಿಯೇ ಕರ್ನಾಟಕವು ಮೂರನೇ ಸ್ಥಾನದಲ್ಲಿದ್ದು, ಅದು ಸಚಿವರಾದ ಸೋಮಶೇಖರ್ ಅವರ ಅವಧಿಯಲ್ಲಿ ಒಂದನೇ ಸ್ಥಾನಕ್ಕೆ ಬರುವಂತಾಗಲಿ ಎಂದು ಆಶಿಸಿದರು.</s> |
ಮೃತನ ಸಹೋದರ ಗೌರವ್ ಸಹ ಈ ಬಗ್ಗೆ ಮಾತನಾಡಿದ್ದು, ವೆಂಕಟೇಶ ಟಿಕೆಟ್ ನೊಂದಿಗೆ ಪ್ರಯಾಣ ಮಾಡುತ್ತಿದ್ದ. ಆದರೆ ರೈಲ್ವೆ ಪೊಲೀಸರು ಆತನ ಬಳಿ ಹಣಕ್ಕೆ ಬೇಡಿಕೆ ಇಟ್ಟು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.</s> |
ನ್ಯೂಯಾರ್ಕ್: ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಂಥದ್ದೊಂದು ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. 1.25 ಮಿಲಿಯನ್ ಡಾಲರ್(8ಕೋಟಿ ರೂಪಾಯಿ) ಜಯಿಸಿದ್ದ ಲಾಟರಿ ಟಿಕೇಟನ್ನು ವ್ಯಕ್ತಿಯೊಬ್ಬ ಕಸದ ಬುಟ್ಟಿಗೆ ಎಸೆದಿದ್ದಾನೆ.ನ್ಯೂಯಾರ್ಕ್ನ ಸೌತ್ ಕ್ವೀನ್ ಸ್ಟ್ರೀಟ್ನಲ್ಲಿ ವರ್ಷದ ಹಿಂದೆ ತಲಾ 50 ಸಾವಿರ ಬಹುಮಾನದ ಒಂದೇ ನಂಬರಿನ 25 ಟಿಕೆಟ್ ಖರೀದಿಸಿದ್ದ ವ್ಯಕ್ತಿಯೊಬ್ಬ ಲಾಟರಿ ಗೆದ್ದ ಬಳಿಕವೂ ಅದರಿಂದ ಹಣ ಪಡೆಯದೇ ಟಿಕೆಟ್ಗಳನ್ನು ಕಸದ ಬುಟ್ಟಿಗೆ ಎಸೆದಿದ್ಧಾನೆ.</s> |
ಸಮದ್ ಬಿ</s> |
ಬಂಜೆತನಕ್ಕೆ ಸಂಬಂಧಿಸಿದಂತೆ ಮೂತ್ರಶಾಸ್ತ್ರಜ್ಞನು ಯಾವ ಪರೀಕ್ಷೆಗೆ ಒಳಪಡುತ್ತಾನೆ ಎಂಬ ಬಗ್ಗೆ ಆಸಕ್ತಿ ಹೊಂದಿರುವವರಿಗೆ, ಹೆಚ್ಚಾಗಿ ಸ್ಪರ್ಮೋಗ್ರಾಮ್ ಎಂಬುದು ಉತ್ತರ. ಸ್ಫೂರ್ತಿ ತೆಗೆದುಕೊಳ್ಳುವಿಕೆಯು ಪ್ರಾಥಮಿಕ ಪ್ರವೇಶದಲ್ಲಿ ಸಾಮಾನ್ಯವಾಗಿ ನಡೆಯುತ್ತದೆ (ಈ ಕಾರಣಕ್ಕಾಗಿ, ಮತ್ತು ವೈದ್ಯರ ಬಳಿಗೆ ಹೋಗುವ ಮುನ್ನ ಎರಡು ದಿನಗಳು ಇಂದ್ರಿಯನಿಗ್ರಹವು ಅಗತ್ಯವಾಗಿರುತ್ತದೆ). ಸ್ಪೆರೋಗ್ರಾಮ್ ಮೊಟ್ಟೆಯನ್ನು ಫಲವತ್ತಾಗಿಸಲು ವೀರ್ಯದ ಸಾಮರ್ಥ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ, ಮೂತ್ರಶಾಸ್ತ್ರದ ಪ್ರಕೃತಿಯ ರೋಗಗಳು, ಹಾರ್ಮೋನ್ ಸಮಸ್ಯೆಗಳು ಮತ್ತು ಸಾಂಕ್ರಾಮಿಕ ಸೋಂಕಿನ ಉಪಸ್ಥಿತಿಯನ್ನು ಗುರುತಿಸುತ್ತದೆ.</s> |
ಆ ಸಂಬಂಧ ನಗರದ ಸೈಬರ್ ಕ್ರೈಂ ಠಾಣೆಗೆ ಯುವತಿ ದೂರು ನೀಡಿದ್ದಾರೆ.</s> |
ಮಧುಗಿರಿ, ಡಿ.13 ಮಣ್ಣು ಮುಕ್ಕ ಹಾವನ್ನು ಎರಡು ತಲೆ ಹಾವೆಂದು ನಂಬಿಸಿ ವಂಚನೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬೆಂಗಳೂರಿನ ಸಿ.ಐ.ಡಿ. ಘಟಕದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಅವರಗಲ್ಲು ಗ್ರಾಮದ ನಿವಾಸಿಗಳಾದ ರವಿ (40) ಲೋಕೇಶ್ (42), ಮಹೇಶ್ (32) ಚೆನ್ನಮಲ್ಲನಹಳ್ಳಿ ರಾಕೇಶ್ (21) ಪಟ್ಟಣದ ದೊಡ್ಡಪೇಟೆ ನಿವಾಸಿ ರಾಜಣ್ಣ (44) ಹೊಸಕರೆ ಗ್ರಾಮದ ಶಿವರಾಜ್ ಕುಮಾರ್ (26) ಎಂಬುವವರು ಬಂಧಿತರು.</s> |
ಇದು ಒಂದು ಕೂದಲು ಡೈ ಆದ್ಯತೆ ಆಯ್ಕೆಮಾಡುವಾಗ ಅದರ ಸಂಯೋಜನೆಯಲ್ಲಿ ಗಿಡಮೂಲಿಕೆಗಳು, ಎಣ್ಣೆಗಳು ಮತ್ತು ಜೀವಸತ್ವಗಳ ಸಾರಗಳು ಹೊಂದಿರುವ ಆ ಹಾದಿಯತ್ತ ನೀಡಬೇಕು ಎಂದು ಗಮನಿಸಬೇಕು. ಈ ಪೇಂಟಿಂಗ್ ಮಾತ್ರ ಬಣ್ಣ ಸೇರಿಸಿ, ಆದರೆ ದೀರ್ಘಕಾಲ ಆರೋಗ್ಯಕರ ನೋಟವನ್ನು ಮತ್ತು ಶ್ರೀಮಂತ ಟೋನ್ ನೀಡುವುದಿಲ್ಲ.</s> |
ಲ್ಯಾಕ್ಟೋಸ್ ಅಸಹಿಷ್ಣುತೆ ಎನ್ನುವುದು ಅತ್ಯಂತ ಸಾಮಾನ್ಯ ಅಲರ್ಜಿ ಸಮಸ್ಯೆಯಾಗಿದ್ದು, ಇದನ್ನು ಡೈರಿ ಅಸಹಿಷ್ಣುತೆ ಎಂದೂ ಕರೆಯಲಾಗುತ್ತದೆ. ಲ್ಯಾಕ್ಟೋಸ್ ಅಂಶವನ್ನು ದೇಹವು ಜೀರ್ಣಿಸಲು ವಿಫಲವಾದಾಗ ಈ ಸಮಸ್ಯೆ ಕಾಣಿಸುತ್ತದೆ. ಲ್ಯಾಕ್ಟೋಸ್ ಅಂಶವು ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು ಹಾಗೂ ಬೆಣ್ಣೆಯಲ್ಲಿರುತ್ತದೆ. ಇದರ ಅಲರ್ಜಿಯ ಮುಖ್ಯ ಲಕ್ಷಣವೆಂದರೆ ಭೇದಿ ಮತ್ತು ಹೊಟ್ಟೆನೋವು. ಹೆಚ್ಚಿನ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿನ ಚಿಹ್ನೆಗಳು ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಗಣಿಸಿ ಲ್ಯಾಕ್ಟೋಸ್ ಅಸಹಿಷ್ಣುತೆಯನ್ನು ವೈದ್ಯರು ಗುರುತಿಸಬಹುದು.</s> |
ಸಂಸ್ಥಾಪಕರು ಆಂತರಿಕ ಸಾಂಸ್ಥಿಕ ನೆಟ್ವರ್ಕ್ ಸೌಲಭ್ಯಗಳು ಸಂಪರ್ಕ ಪಾಲುದಾರರು ಒಪ್ಪಿಗೆ ಮೇಲೆ ಆರಂಭ ಪಡೆಯಲು ಪ್ರಯತ್ನಿಸುತ್ತಿದ್ದ ಮುಖ್ಯ ವಿಷಯ ಗ್ರಾಹಕ ಖಾತೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹಣಕಾಸು ಸಂಸ್ಥೆಗಳ ಉದ್ಯೋಗಿಗಳಿಗೆ ಆದ್ದರಿಂದ ಹೆಜ್ಜೆ ಯೋಜನೆಯ ನಿರ್ವಹಣೆ, ದಿ ಸಿದ್ಧ ಇರಲಿಲ್ಲ, ಇಂತಹ ಸಹಕಾರ ಉಜ್ವಲ ಭದ್ರತಾ ಸೇವೆಗಳ ಕ್ರೆಡಿಟ್ ಸಂಸ್ಥೆಗಳ ನಿಜವಾದ ನೌಕರರು ಅತ್ಯಂತ ಧನಾತ್ಮಕ ಇರಲಿಲ್ಲ.</s> |
ಕೊಪ್ಪಳ: ಊರೂರು ಅಲೆದು ಹೂ ಮಾರುವಾತ ಸೇರಿದಂತೆ ಆರು ಜನರಿಗೆ ಶುಕ್ರವಾರ ಕರೊನಾ ಸೋಂಕು ದೃಢಪಟ್ಟಿದೆ. ದಿನ ಕಳೆದಂತೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.</s> |
ಈ ಋತುವಿನಲ್ಲಿ ವಿನ್ಯಾಸಕಾರರು ಸರಿಯಾದ ಜ್ಯಾಮಿತೀಯ ಆಕಾರಗಳನ್ನು ಬಯಸುತ್ತಾರೆ. ಕ್ಯಾಟ್ವಾಲ್ಗಳ ಮೇಲೆ ನೀವು ಆಯತಾಕಾರದ, ಸುತ್ತಿನಲ್ಲಿ, ಚದರ, ಷಡ್ಭುಜೀಯ ಮತ್ತು ಇತರ ಸ್ವರೂಪಗಳ ಒಂದೇ ಚೀಲದಲ್ಲಿ ಚೀಲಗಳನ್ನು ನೋಡಬಹುದು. ಒಂದು ವರ್ಷದಲ್ಲಿ ಅಂತಹ ಚೀಲವು ಕೆಲಸದಲ್ಲಿಯೂ ಸಹ ಯಾವುದೇ ಬಟ್ಟೆ ಮತ್ತು ಸಂದರ್ಭಕ್ಕೆ ಸೂಕ್ತವಾದದ್ದು, ಇದು ಹೆಚ್ಚು ಸಂಯಮದ ಮತ್ತು ಶ್ರೇಷ್ಠವಾದ ವರ್ಷದ ನವೀನತೆಯನ್ನು ಮಾಡುತ್ತದೆ.</s> |
ಸಂಸ್ಕೃತೋತ್ಸವ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ</s> |
ಸುಶಾಂತ್ ಪ್ಲಾಟ್ ಬಿಟ್ಟುಬರುವುದಕ್ಕೂ ಮುನ್ನ ೮ ಹಾರ್ಡ್ ಡಿಸ್ಕ್ಗಳನ್ನು ನಾಶಪಡಿಸಿದ ರಿಯಾ? ಯಾಕೆ ಗೊತ್ತಾ?</s> |
ಬ್ರಿಟನ್ಗೆ ಆಗಮಿಸಿದ ಮೋದಿ</s> |
ಪತ್ರಿಕಾ ಗೋಷ್ಠಿಯಲ್ಲಿ ವಿವಿಧ ಮುಖಂಡರುಗಳಾದ ಶಿರಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರವಿ, ಜಿಪಂ ಸದಸ್ಯ ಬೊಮ್ಮಣ್ಣ, ಅಮಾನುಲ್ಲಾಖಾನ್, ಡಿ.ಸಿ.ಅಶೋಕ್, ಎಚ್.ಸಿ.ಹನುಮಂತಯ್ಯ, ಈಶ್ವರಯ್ಯ, ಗುರುಮೂರ್ತಿ, ಸಂಜಯ್ ಜಯಚಂದ್ರ, ಹಾರೋಗೆರೆ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.</s> |
(2018 ಏಪ್ರಿಲ್ರಿಂದ 2020 ಫೆಬ್ರವರಿ )</s> |
ಚಿಕ್ಕಬಳ್ಳಾಪುರ: ಹೆಚ್ಚುವರಿ ಶಿಕ್ಷಕರ ಪಟ್ಟಿಯಲ್ಲಿನ ನ್ಯೂನತೆ ಸರಿಪಡಿಸಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.</s> |
ಸಿದ್ದರಾಮಯ್ಯ ಅವರೇ ಯಾಕೆ ಈ ಕೆಲಸ ಮಾಡಿರಬಾರದು ಬಾಣ ತಿರುಗಿಸಿದ ಸೋಮಣ್ಣ</s> |
ಕರಾವಳಿ ಸ್ಪೆಷಲ್ ಚಿಕನ್ ಗ್ರೇವಿ ಮಾಡಲು ಬೇಕಾದ ಸಾಮಾಗ್ರಿಗಳು ಕೊಬ್ಬರಿ ತುರಿ, ಬ್ಯಾಡಗಿ ಮೆಣಸು, ಲವಂಗ, ದಾಲ್ಚಿನ್ನಿ, ಚಕ್ಕೆ, ಗೋಡಂಬಿ, ಬಿಳಿ ಎಳ್ಳು, ಉಪ್ಪು, ಅಡುಗೆ ಎಣ್ಣೆ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ, ಚಿಕನ್, ಟೊಮೆಟೋ, ಅರಿಶಿಣ ಪುಡಿ, ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪು.</s> |
ಹಣ ಜಮೆಯಾಗದಿದ್ದರೆ ಏನು ಮಾಡಬೇಕು?</s> |
ನವೆಂಬರ್ 12ರಿಂದ 22ರವರೆಗೆ ನಡೆದ ಈ ಕ್ಯಾಂಪ್ನಲ್ಲಿ ಕರ್ನಾಟಕಗೋವಾ ಎನ್ಸಿಸಿ ಡೈರೆಕ್ಟರೇಟ್ ಮೂಲಕ ಇವರೀರ್ವರು ಪ್ರತಿನಿಧಿಸಿದ್ದರು. ಎನ್ಸಿಸಿ ಗ್ರೂಪ್ಸ್ ಹೆಡ್ಕ್ವಾರ್ಟರ್ ನೈನಿತಾಲ್ ಇವರು ಆಯೋಜಿಸಿರುವ ಈ ಕ್ಯಾಂಪ್ ಉತ್ತರಖಂಡ ರಾಜ್ಯದ ಒಂಭತ್ತು ವಿವಿಧ ಸ್ಥಳಗಳಲ್ಲಿ ನಡೆದಿದ್ದು, ಶೇನ್ ಹಾಗೂ ಮಹಾಲಸಾರವರು ಭಾಗವಹಿಸಿರುವ ಕ್ಯಾಂಪ್ ಎರಡನೇ ಹಂತದ್ದಾಗಿದೆ.</s> |
ಈಗ ನಾವು ಮೊಟ್ಟೆ ಮಿಕ್ಸರ್ ಅನ್ನು ಹರಳಾಗಿಸಿದ ಸಕ್ಕರೆಯೊಂದಿಗೆ ಪ್ರಕ್ರಿಯೆಗೊಳಿಸುತ್ತೇವೆ. ನಂತರ ನಾವು ಹಿಟ್ಟು ಶೋಧಿಸಿ, ಬೇಕಿಂಗ್ ಪೌಡರ್ ಮತ್ತು ಮಿಶ್ರಣದಲ್ಲಿ ಸುರಿಯಿರಿ. ಹಿಟ್ಟಿನ ಜಾಮ್ನ ಸಾಂದ್ರತೆಯನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಮಾಡಬೇಕಾಗಬಹುದು. ಹಿಟ್ಟಿನ ಸಾಂದ್ರತೆಯು ಪ್ಯಾನ್ಕೇಕ್ನಂತೆ ಇರಬೇಕು. ನೀವು ಸಕ್ಕರೆಯೊಂದಿಗೆ ತುರಿದ ರಾಸ್್ಬೆರ್ರಿಸ್ ಅನ್ನು ಬಳಸಿದರೆ, ಅಲ್ಲಿ ಸಾಂಪ್ರದಾಯಿಕ ಜಾಮ್ನಲ್ಲಿ ಕೊನೆಯದಾಗಿ ಎರಡು ಪಟ್ಟು ಹೆಚ್ಚು ಇರುತ್ತದೆ, ನಂತರ ಡಫ್ನಲ್ಲಿ ಸಿಹಿ ಸ್ಫಟಿಕಗಳನ್ನು ಸೇರಿಸಲಾಗುವುದಿಲ್ಲ.</s> |
ಹೂ ಸಹಿತ ನೀರಿನ ತಾಣ ಸೊಳ್ಳೆಗೆ ಇಷ್ಟ</s> |
ಕೋವಿಡ್ ಶವಗಳ ಅಂತ್ಯಕ್ರಿಯೆ ನಡೆಸುವ ಕಾರ್ಮಿಕರು ಪಿಪಿಇ ಕಿಟ್ ಧರಿಸಬೇಕು ಎಂದು ಸರ್ಕಾರ ನಿಯಮ ರೂಪಿಸಿದೆ. ಆದರೆ, ಚಿತಾಗಾರ ಸಿಬ್ಬಂದಿಗೆ ಪಿಪಿಇ ಕಿಟ್ ಪೂರೈಸುತ್ತಿಲ್ಲ.</s> |
ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯ. ಕೂಟದ ನೆಚ್ಚಿನ ತಂಡವಾಗಿರುವ ಆಸ್ಟ್ರೇಲಿಯ ತನ್ನ ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ದಿಟ್ಟ ಹೋರಾಟ ನೀಡಿಯೂ ಶರಣಾಗಿತ್ತು. ಇದು ಈ ಕೂಟದಲ್ಲಿ ಆಡಿದ 3 ಪಂದ್ಯಗಳಲ್ಲಿ ಆಸ್ಟ್ರೇಲಿಯ ಅನುಭವಿಸಿದ ಮೊದಲ ಸೋಲು. ಇದಕ್ಕೂ ಮೊದಲು ಅಫ್ಘಾನಿಸ್ಥಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಸೀಸ್ ಜಯ ಸಾಧಿಸಿತ್ತು. ಸದ್ಯ ಕಾಂಗರೂ ಪಡೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.</s> |
ಈ ಭೂಮಿಯಲ್ಲಿ ನಿಜಾಮ, ಸುಲ್ತಾನರೇ ಮಣ್ಣು ಮುಕ್ಕಿ ಹೋಗಿದ್ದಾರೆ. ಅಂಥದರಲ್ಲಿ ಅಹಂ ಭಾವನೆಯಿಂದ ನಡೆಯುತ್ತಿರುವ ಡಿಕೆಶಿ ಅಂಥವರೆಲ್ಲಾ ಯಾವ ಲೆಕ್ಕ? ಸದ್ಯವೇ ಅವರಿಗೂ ಕೊನೆಗಾಲವಿದೆ ಎಂದರು.</s> |
ನಿರಂತರ ಮಳೆಗೆ ಮಂತ್ರಾಲಯಕ್ಕೆ ನುಗ್ಗಿದ ಹಳ್ಳದ ನೀರು ಕೆರೆಗಳಾದ ರಸ್ತೆಗಳು, ರಾಯರ ಮಠಕ್ಕೆ ತೆರಳಲು ಸಂಪರ್ಕ ಕಡಿತ</s> |
ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಯಿಂದ ಸುರೇಶ್ ಬಾಬು ಅಥವಾ ಶಾಂತ ಅವರ ನಡುವ ಪೈಪೋಟಿ ಇದ್ದು, ಕಾಂಗ್ರೆಸ್ ಪಕ್ಷದಿಂದ ಪ್ರಸಾದ್ ಅವರಿಗೆ ಟಿಕೆಟ್ ಲಭ್ಯವಾಗುವ ಸಾಧ್ಯತೆ ಇದೆ.</s> |
ಸಾಮಾನ್ಯವಾಗಿ ಕೆಳಗಿನ ಶೀರ್ಷಿಕೆಯಡಿಯಲ್ಲಿ ವೀಡಿಯೊ ಕಂಡುಬಂದಿಲ್ಲ: ಆಂಡ್ರ್ಯೂ ಮತ್ತು ಸ್ವೆಟ್ಲಾನಾ ಕಡಿಮೆ ಒದೆತಗಳು. ಎ ಇಲ್ಲ ಮತ್ತು ಅವರ ಪಾಲುದಾರ ತರಬೇತುದಾರ ಹುಡುಗಿ ಮೌಯಿ ಥಾಯ್ ಮತ್ತು ಕೆ 1 ಸ್ವೆಟ್ಲಾನಾ ತಂತ್ರ ಕಡಿಮೆ ಕಿಕ್ ಬಗ್ಗೆ ಚರ್ಚೆ ಮತ್ತು ಮೂಲಭೂತ ತಂತ್ರಗಳನ್ನು ತೋರಿಸಲು. ಈ ತಂತ್ರವನ್ನು ಪಾಯಿಂಟ್ ಇದು ನೆಲಕ್ಕೆ ನೀಡುತ್ತದೆ ಆ ಶತ್ರು, ಭಾರೀ ಹೊಡೆತ ಅನ್ವಯಿಸಲಾಗುತ್ತದೆ ಕಾಲುಗಳು ಮಾಡುವುದು.</s> |
ಕೋಶೂರ್ ಕ್ರಂಚ್ ಎಂದು ಬರೆಯಲಾದ ಪಾಕೆಟ್ನ ಪ್ರತಿ ಕುಕಿಯು ಕೂಡಾ ಶೌರ್ಯ ಮತ್ತು ತ್ಯಾಗದ ಪರಿಮಳವನ್ನು ತುಂಬಿಕೊಂಡಿರುವ ಸಂದೇಶವನ್ನು ಸಾರುತ್ತಿದೆ. ಪಾಕೇಟ್ನಲ್ಲಿ ಸಾಂಬಾ ಜಿಲ್ಲೆಯ ಧೈರ್ಯಶಾಲಿ ಮಹಿಳೆಯರ ಕೈಗಳಿಂದ ತಯಾರಿಸಲ್ಪಟ್ಟ ಓಲಿವ್ ಗ್ರೀನ್ ಕುಕೀಸ್ ಅಡೆತಡೆಗಳ ಮಧ್ಯೆಯೂ ಕರ್ತವ್ಯ ನಿರತರಾಗಿದ್ದ ತಮ್ಮ ಹತ್ತಿರದ ಮತ್ತು ಪ್ರಿಯವಾದ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡ ಹೋರಾಟದ ಕಥೆಯನ್ನು ಹೇಳುತ್ತದೆ. ಸಾಧನೆಯಿಂದ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳುವ ನಿರ್ಣಯವನ್ನು ಮಾಡಿರುವ ಈ ಕದನ ವಿಧೆವೆಯರು ವೀರ ನಾರಿಯರೆಂದು ಕರೆಸಿಕೊಳ್ಳುವ ಎಲ್ಲಾ ಗೌರವಗಳಿಗೆ ಪಾತ್ರರಾಗಿದ್ದಾರೆ. ಆಲಿವ್ ಗ್ರೀನ್ ಕುಕೀಸ್ ನ ಪ್ರತಿಯೊಂದು ಪ್ಯಾಕ್ ಅನ್ನು ಖರೀದಿಸುವುದರೊಂದಿಗೆ, ನೀವು ಕೆಚ್ಚೆದೆಯ ಹುತಾತ್ಮರಿಗೆ ವಂದನೆ ಸಲ್ಲಿಸುವುದು ಮಾತ್ರವಲ್ಲದೆ ಕದನ ವಿಧವೆಯರ ಅದಮ್ಯವಾದ ಆತ್ಮವಿಶ್ವಾಸವನ್ನು ಸಹ ಬೆಂಬಲಿಸುತ್ತೀರಿ. ಎಂದು ಬರೆಯಲಾಗಿದೆ.</s> |
ನಂತರ ಒಂದರಿಂದ ಮೂರು ತಿಂಗಳ ಒಳಗೆ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ, ಸಂದರ್ಶನ, ತಾತ್ಕಾಲಿಕ ಪಟ್ಟಿ ಮತ್ತು ಅಂತಿಮ ಪಟ್ಟಿ ಪ್ರಕಟ ಆಗಬೇಕು ಎಂದು ವೇಳಾಪಟ್ಟಿ ಹಾಕಿಕೊಳ್ಳಲಾಗಿದೆ. ಈ ವ್ಯವಸ್ಥೆ ಜಾರಿಯಿಂದ ಕೆಳಹಂತದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೇವಲ ಏಳು ತಿಂಗಳ ಒಳಗೆ ಪೂರ್ಣಗೊಳಿಸಲು ಸಾಧ್ಯ. ಉನ್ನತ ಹಂತದ ಹುದ್ದೆಗಳ ನೇಮಕಾತಿಯನ್ನು ಗರಿಷ್ಠ 11 ತಿಂಗಳ ಒಳಗೆ ಮುಗಿಸಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.</s> |
ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನ್ನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ. ಫಸ್ಟ್ ಟೈಮ್ ಇನ್ ಬ್ಲೈಂಡ್ ರೋಲ್ ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.</s> |
ಮಹಾರಾಷ್ಟ್ರ ಕಡೆ ಮೀನುಗಾರಿಕೆಗೆ ತೆರಳಲು ಹಿಂದೇಟು</s> |
ಕುರುಬೂರು ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಅಳವಡಿಸ ಬೇಕಾದ ವಿದ್ಯುತ್ ಟ್ರಾನ್ಸ್ಫಾರಂ ಅನ್ನು ಏರ್ಟೆಲ್ ಟವರ್ಗೆ ಅಳವಡಿಸುವ ಮುಖಾಂತರ ಅಧಿಕಾರಿಗಳು ಅಪಾಯಕ್ಕೆ ಆಹ್ವಾನ ಮಾಡಿಕೊಟ್ಟಿದ್ದು, ಕೂಡಲೇ ಇದನ್ನು ತೆರವುಗೊಳಿಸಿ ಹೊಸಕಂಬವನ್ನು ಅಳವಡಿಸಬೇಕು ಎಂದು ತಿಳಿಸಿದರು. ತಲಕಾಡು ಹೋಬಳಿ ವ್ಯಾಪ್ತಿಗೆ ವಿದ್ಯುತ್ ಶುಲ್ಕ (ಮೀಟರ್ರೀಡಿಂಗ್) ಬರೆಯಲು ಬರುವ ಸೆಸ್ಕಾಂ ನೌಕರರು ಮೀಟರ್ ಅಳವಡಿಸದ ಮನೆಯ ಮಾಲೀಕರಿಗೆ ನೂತನವಿದ್ಯುತ್ ಮೀಟರ್ ಅಳವಡಿಸುವುದಾಗಿ ಹೇಳಿ 3 ಸಾವಿರದವರೆಗೂ ಹಣ ವಸೂಲಿಮಾಡುತ್ತಿದ್ದು, ಈ ಬಗ್ಗೆ ಮೇಲಾಧಿಕಾರಿಗಳು ಕ್ರಮವಹಿಸುವಂತೆ ಮೇದನಿ ಸಿದ್ದರಾಜು ಮನವಿ ಮಾಡಿದರು.</s> |
ಇದನ್ನು ನೋಡಿ ಐಶ್ವರ್ಯಾ ರೈಗೆ ಕಣ್ಣೀರೇ ಬಂತು</s> |
ಈಶ್ವರನಗರದಲ್ಲಿ ಪಾದಚಾರಿ ಅಂಡರ್ಪಾಸ್ ನಿರ್ಮಾಣ ಎನ್ನುವುದು ಪ್ರಸಕ್ತ ಸನ್ನಿವೇಶದಲ್ಲಿ ಕಷ್ಟಕರ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಗೊಂಡಿದೆ. ಪಾದಚಾರಿ ಮೇಲ್ಸೇತುವೆ ನೀಡಲು ಸಾಧ್ಯತೆ ಇದೆ. ಈ ಬಗ್ಗೆ ಪರಾಮರ್ಶಿಸುತ್ತೇವೆ.</s> |
ಈ ಸರ್ವರ್ ಇನ್ನೂ ಹಳೆಯ ನೋಟವನ್ನು ಹೊಂದಿದೆ ಮತ್ತು ಅದನ್ನು ಅನುಭವಿಸುತ್ತದೆ ಆದರೆ ಇದು ಖಂಡಿತವಾಗಿ ಉಚಿತ ಪರಿಚಾರಕದಂತೆ ಇನ್ನೂ ಬಳಕೆಯಾಗಬಹುದು ಮತ್ತು ವಿಶೇಷ ಅನುಮತಿಗಳೊಂದಿಗೆ ಬಳಕೆದಾರರನ್ನು ಸೇರಿಸಲು, ಸೇವೆಯಾಗಿ ಸರ್ವರ್ ಅನ್ನು ರನ್ ಮಾಡುವುದು, ಲಾಗ್ಗೆ ಈವೆಂಟ್ಗಳನ್ನು ಬರೆಯುವುದು, ಮತ್ತು ಡಜನ್ಗಟ್ಟಲೆ ಹೊಂದಿಸಲು ಅನುಮತಿಸುತ್ತದೆ ಸುಧಾರಿತ ಸರ್ವರ್ ಗುಣಲಕ್ಷಣಗಳ.</s> |
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಲ್ಲಿ ಚುನಾವಣಾಧಿಕಾರಿಗಳು ಕೆಪಿಸಿಸಿ ಕಚೇರಿಯನ್ನು ತಪಾಸಣೆ ಮಾಡಿ ತೆರಳಿದರು.</s> |
ಜಾನಪದದಲ್ಲಿ ಹಾಸ್ಯ ವಿಷಯವಾಗಿ ಮಾತನಾಡಿದ ಚಟ್ನಳ್ಳಿ ಮಹೇಶ್, ಗ್ರಾಮೀಣ ಜೀವನವೇ ನೈಜ ಭಾರತವಾಗಿದ್ದು, ಹಳ್ಳಿಗಳ ಉದ್ಧಾರವಾಗದೆ ರಾಷ್ಟ್ರದ ಪ್ರಗತಿ ಸಾಧ್ಯವಿಲ್ಲ ಎಂಬ ಮಹಾತ್ಮ ಗಾಂಧಿಜಿ ಅವರ ಹೇಳಿಕೆ ಅರ್ಥಪೂರ್ಣವಾಗಿದೆ. ಭಾರತೀಯ ಸಂಸ್ಕೃತಿ ಉಳಿಯಬೇಕೆಂದರೆ ಹಳ್ಳಿಗಳ ಅಭಿವೃದ್ಧಿಯಾಗಬೇಕು. ವಿಶೇಷ ಆರ್ಥಿಕ ವಲಯ ಎಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಸರಕಾರ ಸಂಸ್ಕೃತಿ ಉಳಿವಿಗೂ ಮುಂದಾಗಬೇಕು. ನಮ್ಮ ರೈತರು ಯಾವುದೇ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿಲ್ಲ. ಆದರೆ ಅವರಲ್ಲಿರುವ ಜ್ಞಾನ ಐಐಟಿಯಲ್ಲಿ ಓದಿದ ವಿದ್ಯಾರ್ಥಿಗೂ ಇಲ್ಲ. ನಿತ್ಯ ಕಷ್ಟಗಳ ನಡುವೆಯೇ ಜೀವನ ನಡೆಸುವ ರೈತರು ಸದಾ ಸಂತೋಷವನ್ನೇ ಅನುಭವಿಸುತ್ತಾರೆ. ಅನುಭವ ಪ್ರಜ್ಞೆ ಅವರನ್ನು ಗಟ್ಟಿಗರನನ್ನಾಗಿ ರೂಪಿಸುತ್ತದೆ ಎಂದರು.</s> |
ಶೀರ್ಷಿಕೆ ಬಿಟ್ಟುಕೊಟ್ಟ ರಮೇಶ್ ಕಶ್ಯಪ್</s> |
ಮೃತನ ಅಕ್ಕನ ಮಗ ಅರುಣಕುಮಾರ್ (25), ಮೃತನ ಚಿಕ್ಕಮ್ಮನ ಮಗ ಅರುಣ (24), ಸಚಿನ್ (23), ಮೃತನ ಅಕ್ಕ ದಾಕ್ಷಾಯಿಣಮ್ಮ (40), ಮೃತನ ಅಕ್ಕನ ಮಗಳು ನೇತ್ರಾವತಿ (28) ಹಾಗೂ ಶ್ವೇತಾ (20) ಬಂಧಿತ ಆರೋಪಿಗಳು.[ಶಿವಮೊಗ್ಗ ಗಲಭೆಗೆ ಕಾರಣವೇನು?]</s> |
ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಎಂಬ ಕನಸನ್ನು ಹೊಂದಿದ್ದ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಸರಳ ಜೀವನದ ಜತೆಗೆ ಸ್ವತ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದರು. ಹೀಗಾಗಿ ಪ್ರತಿಯೊಬ್ಬ ನಾಗರಿಕರು ಸಾರ್ವಜನಿಕಸ್ಥಳಗಳಲ್ಲಿ ಸ್ವತ್ಛತೆ ಕಾಪಾಡಲು ಕೈಜೋಡಿಸಬೇಕು. ಅಲ್ಲದೇ, ಪ್ರತಿ ಮನೆಗಳಲ್ಲಿ ಶುಚಿತ್ವ ಕಾಪಾಡಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.</s> |
ನೂತನ ವಿದ್ಯುತ್ ಸಂಪರ್ಕ</s> |
ಮತ್ತೊಂದು ಆಯ್ಕೆಯನ್ನು ಮರುಗಾತ್ರಗೊಳಿಸುವಿಕೆ ಇಲ್ಲ. ವಿಂಡೋಸ್ 10 ಪ್ರಾರಂಭಿಸಿ ಮೆನು ಸೆಟ್ಟಿಂಗ್ ಮಾಡಬಹುದು ಮತ್ತು ವೈಯಕ್ತೀಕರಣ ಕರೆ ಸೆಟ್ಟಿಂಗ್ಗಳು (ಬಲ ಸರಿಯಾದ ಸಾಲಿನ ಆಯ್ಕೆ ಉಪಮೆನು ರಲ್ಲಿ ಪರದೆಯ ಖಾಲಿ ಸ್ಥಳದಲ್ಲೇ ಕ್ಲಿಕ್ ಮಾಡಿ). ಆಯ್ಕೆಗಳು ಸ್ಥಾಪಿಸಿ ವಿಭಾಗದಲ್ಲಿ ಆರಂಭ ಮತ್ತು ಮೆನು ಪೂರ್ಣ ಸ್ಕ್ರೀನ್ ಮೋಡ್ನಲ್ಲಿ ಪ್ರದರ್ಶಿಸಲು ಸ್ವಿಚ್ ಹೊಂದಿಸಲು.</s> |
ಪೊಲೀಸರು ಈ ಭಾರೀ ಪ್ರಮಾಣದ ಪ್ರತಿಭಟನೆಯಿಂದಾಗಿ ತೀವ್ರ ಕಂಗಾಲಾದಂತಾಗಿದ್ದಾರೆ. ಯಾವ ಕಡೆಯಿಂದ ಬಂದೋಬಸ್ತ ಮಾಡಬೇಕೆಂದು ತಿಳಿಯದೇಜ ಹತಾಶರಾಗಿದ್ದಾರೆ.</s> |
ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲ: ಜನವರಿ ವೇಳೆ ಈ ಭಾಗದಲ್ಲಿ ಬಾವಿ, ಕೊಳವೆ ಬಾವಿಗಳ ಜಲಮಟ್ಟ ಕುಸಿದಿದೆ. ಒಂದೆರಡು ಖಾಸಗಿ ಬಾವಿಗಳ ತಳಮಟ್ಟದಲ್ಲಿ ಅಲ್ಪಸ್ವಲ್ಪ ಇದ್ದ ನೀರು ವಠಾರದ ಪ್ರತಿಯೊಂದು ಮನೆಗೂ ಆಸರೆಯಾಗಿತ್ತು. ಆದರೆ ಎ.15ರ ನಂತರ ಆ ಬಾವಿಗಳೂ ಬತ್ತಿವೆ. ಕೊಳವೆ ಬಾವಿಗಳೂ ಬರಿದಾಗಿವೆ. ಪ್ರತಿವರ್ಷ ನೀರಿನ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.</s> |
ಮಂಡ್ಯ ಜಿಲ್ಲೆ ಬೆಳಕವಾಡಿಯವರಾದ ನಾಗೇಶ್, ಬೆಂಗಳೂರಿನಲ್ಲಿ ಬಿಎಸ್ಸಿ ಪದವಿ ಮುಗಿಸಿ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡುವ ನಿಮಿತ್ತ 1956ರಲ್ಲಿ ಮದರಾಸಿಗೆ ತೆರಳಿದರು. ಬೆಟ್ಟದ ಕಳ್ಳ, ಪ್ರತಿಮಾ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ನಾಗೇಶ್ ಬಾಬ ಅವರು ಕೋಟಿ ಚೆನ್ನಯ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ದುಡಿದರು.</s> |
3. ಬುಧವಾರ, ಬೇಯಿಸಿದ ಗೋಮಾಂಸ ಅಥವಾ ದನದ ಕರುವಿನ ಒಂದು ಭೋಜನ ಬಳಸಲಾಗುತ್ತದೆ, ಇತರ ಉತ್ಪನ್ನಗಳು ಹಿಂದಿನ ಎರಡು ದಿನಗಳಲ್ಲಿ ಆಗಿರುತ್ತವೆ.</s> |
ಅಂದು ಕಾಂಗ್ರೆಸ್ ಮಾಡಿದ ತಪ್ಪಿನಿಂದ ಜನ ಲಸಿಕೆ ಪಡೆಯಲಿಲ್ಲ. ಲಸಿಕೆ ಅಭಿಯಾನ ಸರಿಯಾಗಿ ಆಗದೇ ಇರುವುದಕ್ಕೆ ಕಾಂಗ್ರೆಸ್ ಕಾರಣ. ಈಗ ಲಸಿಕೆಗೆ 100 ಕೋಟಿ ರೂ. ಕೊಡುತ್ತೇವೆ ಎಂದು ನಾಟಕ ಮಾಡುತ್ತಿದ್ದಾರೆ, ಇದು ಕಾಂಗ್ರೆಸ್ ಪಕ್ಷದ ಡ್ರಾಮಾ. ಏಪ್ರಿಲ್ ನಲ್ಲಿ ನಾನು ಲಸಿಕೆಯನ್ನು ಪೋಲಿಯೋ ಲಸಿಕೆ ರೀತಿ ಕೊಡಿ ಎಂದು ಹೇಳಿದ್ದೆ. ಎಲ್ಲರಿಗೂ ಲಸಿಕೆ ಕೊಡಿ ಎಂದು ಎಚ್ಚರಿಸಿದ್ದೆ. ಸರ್ಕಾರ ಇದನ್ನು ಮಾಡಡಿಲ್ಲ, ಸಲಹೆ ಪಡೆಯಲಿಲ್ಲ. ಈಗಲಾದರೂ ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು ಲಸಿಕೆ ಎಲ್ಲರಿಗೂ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.</s> |
ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಘೋಷಿಸಿದ ಪ್ಯಾಕೇಜ್ಗಳು ಯಾವುವು? ಇದುವರೆಗೆ ಯಾವ ಯಾವ ವೃತ್ತಿಯವರಿಗೆ, ಯಾವ ಯಾವ ಸಮುದಾಯಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ?</s> |
ವ್ಯಾಜ್ಯ ಸಂಬಂಧ ವಿಚಾರದಲ್ಲಿನ ಹೊಂದಾಣಿಕೆಗೆ ವಿರೋಧಿಗಳು ಸಹಕಾರ ನೀಡುತ್ತಾರೆ. ಇದರಿಂದ ಸಮಾಧಾನಕರ ನಿರ್ಣಯ ಒಡಮೂಡಲು ಅವಕಾಶಗಳು ಕೂಡಿ ಬರುತ್ತವೆ. ದೇವಿ ಆರಾಧನೆಯಿಂದ ಒಳಿತಾಗುವುದು.ಧನನಷ್ಟ ಮತ್ತು ಆರೋಗ್ಯದ ವಿಚಾರದಲ್ಲಿ ಹಲವು ಕಿರಿಕಿರಿ ಉಂಟಾಗುವುದು. ಕುಲದೇವರನ್ನು ಆರಾಧನೆ ಮಾಡಿ. ಕೆಲವರಿಗೆ ದೂರದ ಊರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.ಗ್ರಹಗಳ ಸ್ಥಿತಿಗತಿಯಿಂದಾಗಿ ಉತ್ತಮ ಅಧಿಕಾರದ ಸೂತ್ರ ಹಿಡಿಯುವ ಸಾಧ್ಯತೆ ಇದೆ. ನಿಮ್ಮ ಯೋಗ್ಯತೆಯನ್ನು ಸರಕಾರ ಗಮನಿಸಿ ನಿಮಗೆ ಉನ್ನತ ಸ್ಥಾನಮಾನ ನೀಡುವ ಸಾಧ್ಯತೆ ಇರುತ್ತದೆ.ಅದೃಷ್ಟ ಸಂಖ್ಯೆ:8</s> |
ಹೀಗಂತ ಮಾಜಿ ಸಚಿವ ಎಂ.ಬಿ.ಪಾಟೀಲ್ ಟೀಕೆ ಮಾಡಿದ್ದಾರೆ.</s> |
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶಾಲಾ ಜೀವನದಲ್ಲಿ ಆಗು ಹೋಗುಗಳ ಸುತ್ತಮುತ್ತ ನಡೆಯುವ ಪ್ರೇಮಕತೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಹೇಳಲಾಗದ ಕಥೆ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಎದುರಿಸುವ ಸಮಸ್ಯೆಗಳ ಸುತ್ತ ಈ ಕತೆ ಸಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.</s> |
ಹಂತಕ್ಕೆ ತಲುಪುತ್ತದೆ. ಚಿದಂಬರಂ ನೀಡಿರುವ ಈ ಸಲಹೆ ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ನೋಡಿ.</s> |
ರಥೋತ್ಸವಕ್ಕೆ ಭಕ್ತರು ಹಣ್ಣ, ಜವನ ಎಸೆದು ರಥವನ್ನು ಎಳೆದರು. ಬೆಳಿಗ್ಗೆ ಮಹದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವು ಜಾತ್ರೆಯ ಮತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿ ಮಧ್ಯಾಹ್ನ ಮುಕ್ತಾಯಗೊಂಡಿತು.</s> |