text
stringlengths 4
182k
|
---|
ಸರಳವಾಗಿ ಧ್ವನಿ ನಿಯಂತ್ರಣವನ್ನು ಸಕ್ರಿಯಗೊಳಿಸಿ ನಂತರ ಕರೆ (ಸಂಖ್ಯೆ) ಎಂದು ಹೇಳಿ ಮತ್ತು ಸಂಖ್ಯೆಗಳ ಪಟ್ಟಿ ಮಾಡಿ.</s> |
ರಾಜೇಂದ್ರ ಪಾಟೀಲ ಸೇರಿದಂತೆ ಏಳು ಜನರು ಶಿವಸಾಗರ ಶುಗರ್ಸ್ ಆ್ಯಂಡ್ ಅಗ್ರೋ ಪ್ರೊಡಕ್ಟ್ ಕಂಪನಿಗೆ 40 ಸಾವಿರದಷ್ಟು ಷೇರುದಾರರಿದ್ದು ಇವರೆಲ್ಲರನ್ನು ನಿರ್ಲಕ್ಷಿಸಿ ಸರ್ವ ಸಾಧರಣ ಸಭೆ ಕರೆಯದೆ ಸರ್ವಾಧಿಕಾರದಿಂದ ವರ್ತಿಸಿದ್ದಾರೆ. ಅಲ್ಲದೆ 2014ರ ಫೆ. 14 ರಂದು ಖೊಟ್ಟಿ ದಾಖಲೆ ಸೃಷ್ಟಿ ಮಾಡಿ 10 ಜನ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿದ್ದರು. ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ತನಿಖೆ ನಡೆಯುತ್ತಿದೆ, ಎಂದು ಅವರು ತಿಳಿಸಿದರು.</s> |
ರಾತ್ರಿ ಸಿನೆಮಾ ನೋಡಿಕೊಂಡು ಸ್ನೇಹಿತನೊಂದಿಗೆ ಮನೆಗೆ ಮರಳುತ್ತಿದ್ದ ನತದೃಷ್ಟ ನಿರ್ಭಯಾ ದುರಾದೃಷ್ಟವಶಾತ್ ಆ ಖಾಲಿ ಬಸ್ಸನ್ನೇರಿದ್ದಳು. ಒಬ್ಬೊಬ್ಬರಾಗಿ ಮುಗಿಬಿದ್ದ ಆ ಜನರು ಆಕೆಯನ್ನು ಹುರಿದು ಮುಕ್ಕಿಬಿಟ್ಟರು, ಕರುಳೆಲ್ಲ ಕಿತ್ತು ಬಿಸಾಡಿದ್ದರು. ಸಾಲದೆಂಬಂತೆ, ಬೆತ್ತಲಾಗಿದ್ದ ಆಕೆಯನ್ನು ಕತ್ತಲಲ್ಲಿ ಬಿಸಾಕಿ ಹೋಗಿದ್ದರು.</s> |
ಗ್ರಾಪಂ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಸಾಮಾನ್ಯ ವರ್ಗದವರಿಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಸಂಗಯ್ಯ ಸಾರಂಗಮಠ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ, ಪ್ರಭಾರಿ ತಾಪಂ ಇಒ ಪಿ.ಕೆ. ದೇಸಾಯಿ ಘೊಷಿಸಿದರು.</s> |
ಏಕಪರದೆಯ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗುತ್ತಿದೆ, ಮಾಲ್ಗಳು ಹೆಚ್ಚಾಗುತ್ತಿವೆ. ಉಳ್ಳವರು ಮಾಲ್ಗೆ ಹೋಗಿ ಸಿನಿಮಾ ನೋಡುತ್ತಾರೆ. ಆದರೆ, ಸಾಮಾನ್ಯ ವ್ಯಕ್ತಿಗೆ ಅದು ಸಾಧ್ಯವಾ? ಹಾಗಾಗಿ 10 ಸಾವಿರ ಜನಸಂಖ್ಯೆ ಇರುವ ಪ್ರದೇಶ ಆಯ್ದುಕೊಂಡು, ರಾಜ್ಯಾದ್ಯಂತ ಈಗಿನ ತಂತ್ರಜ್ಞಾನ ಬಳಿಸಿಕೊಂಡು ತಾತ್ಕಾಲಿಕ ಮಿನಿ ಚಿತ್ರಮಂದಿರದ ಸೆಟ್ಅಪ್ ಸ್ಥಾಪಿಸಬೇಕು. ಮೊದಮೊದಲಿಗೆ ಕಷ್ಟ ಆಗಬಹುದು. ಆದರೆ, ಮುಂದೊಂದಿನ ಆ ಯೋಜನೆ ಕೈ ಹಿಡಿದೇ ಹಿಡಿಯುತ್ತದೆ. ಇದರಲ್ಲಿ ಸರ್ಕಾರದ ಪಾತ್ರ ಮುಖ್ಯವಾದದ್ದು, ಹೀಗಾಗಿ ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ.</s> |
201920ನೇ ಶೈಕ್ಷಣಿಕ ಸಾಲಿನಲ್ಲಿ ಒಂದು ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದರು.</s> |
ಈ ಸ್ಥಳದ ನಿವಾಸಿಯಾಗಿದ್ದ ಪ್ರಾಣಿಗಳ ಬಗ್ಗೆ ದಯೆ ತೋರುವ ವ್ಯಕ್ತಿಯೊಬ್ಬರು ಈ ನಾಯಿಮರಿಯನ್ನು ಹುಡುಕುತ್ತಾ ಬಂದಾಗ ಗೋಣಿಚೀಲದಲ್ಲಿ ನಾಯಿಮರಿ ಸತ್ತು ಬಿದ್ದುದ್ದನ್ನು ಕಂಡರು. ಆಗ ಅಲ್ಲಿಯೇ ಇದ್ದ ಆ ಟ್ಯಾಕ್ಸಿ ಚಾಲಕನಲ್ಲಿ ಈ ನಾಯಿಮರಿ ಹೇಗೆ ಸತ್ತಿತು ಎಂದು ಕೇಳಿದಾದ ಪಾನಮತ್ತ ಈ ವ್ಯಕ್ತಿ ಯಾವುದೇ ನಾಚಿಕೆಯಿಲ್ಲದೇ ತನ್ನ ಕೃತ್ಯವನ್ನು ಬಣ್ಣಿಸಿ ಬಳಿಕ ಅಲ್ಲಿಂದ ತೆರಳಿದ್ದಾನೆ.</s> |
ಅಸ್ಲಾಮ್ ಖಾನ್ ಪೋಸ್ಟ್ ಮಾಡಿದ ಚಿತ್ರಗಳು ಬಿಜೆಪಿ ಕಾರ್ಯಕರ್ತರಿಗೆ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ಕಂಡುಬಂದಿದ್ದರಿಂದ ಭಾರಿ ಪ್ರತಿಭಟನೆ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಅಸ್ಲಾಮ್ ಖಾನ್ನನ್ನು ಬಂಧಿಸಿದ್ದಾರೆ.</s> |
ಅನೇಕ ವರ್ಷಗಳವರೆಗೆ ಎಸ್ಯುವಿ ಉತ್ಪಾದನೆ ಮತ್ತೆ ಬಾಹ್ಯ ಒಳಗಾಗುತ್ತದೆ. ಆದರೆ ಸ್ಥಿರ ನಡೆಯುತ್ತಿರುವ ಕಾಂತಿ ವರ್ಧಿಸುವ ಜಾಲರಿಗೆ ಹೊರತಾಗಿಯೂ, ಇಸುಝು ಟ್ರೂಪೆರ್ ಅವರ ಶಿಸ್ತಿನ ಸಂಪ್ರದಾಯವಾದಿ ಶೈಲಿ ನಿಜವಾದ ಉಳಿದಿದೆ. ತ್ರಾಪಿಜ್ಯದಂಥ ಗ್ರಿಲ್ಲ್, ಸ್ವಲ್ಪ ವಾಲಿರುವ ತಲೆಯ ದೃಗ್ವಿಜ್ಞಾನ, ಪ್ರಬಲ, ಸಮಗ್ರ ಪರಿಹಾರ ಜೊತೆ ಮುಂದೆ ಬಂಪರ್ ಸ್ಪಷ್ಟ ರೇಖೆಗಳಲ್ಲಿ ಈ ಆಧುನಿಕ ಎಸ್ಯುವಿ ಮತ್ತು ಆಕರ್ಷಕ ಅದೇ ಸಮಯದಲ್ಲಿ ಬಾಹ್ಯ ಎಂದು.</s> |
ಅಂಬೂರಿಯ ಗ್ರಾಮದ ವೀಕ್ಷಣೆಗಳನ್ನು ನೀವು ನೋಡಿದರೆ, ಇಲ್ಲಿ ಕುರುಪ್ಪಾರೈ, ಮೈಯಂ, ನೆಲ್ಲಿಕಾಮಲ, ನಂದಪಾರ ಮತ್ತು ಪುರವಿವಾಲಾಗಳೂ ಸಹ ಇವೆ. ಇವೂ ಕೂಡಾ ನೋಡಲೇ ಬೇಕಾದ ಸ್ಥಳಗಳಾಗಿವೆ. ಈ ಪ್ರದೇಶವು ಅತ್ಯಂತ ಸುಂದರ ದೃಶ್ಯ ತಾಣವಾಗಿದೆ. ಬಂಡೆಯ ಮೇಲ್ಭಾಗದ ನೋಟವು ಆಕರ್ಷಕವಾಗಿದೆ.</s> |
ವಿಧಾನಸಭೆ ಕಲಾಪದಲ್ಲಿ ಇವರಿಬ್ಬರ ಪದಚ್ಯುತಿ ನಿರ್ಣಯದ ಪ್ರಸ್ತಾಪ ಮಂಡನೆ ಮಾಡಲಾಗಿತ್ತು.</s> |
ಈ ಬಗ್ಗೆ ಟೆಕ್ ವಲಯದಿಂದ ಖಚಿತ ಮಾಹಿತಿಗಳು ಹೊರಬಿದ್ದಿದ್ದು, ಆಪಲ್ ಡೆವಲಪರ್ ಕಾನ್ಫರೆನ್ಸ್ ಡಬ್ಲ್ಯೂಡಬ್ಲ್ಯೂಡಿಸಿ 2019 ರಲ್ಲಿ ಘೋಷಿಸಿದಂತೆ ಐಓಎಸ್ 13 ಆಪರೇಟಿಂಗ್ ವ್ಯವಸ್ಥೆ ಹಲವು ಅಪ್ಡೇಟ್ಗಳನ್ನು ಪಡೆದುಕೊಂಡು ನಾಳೆ ಬಿಡುಗಡೆಯಾಗುತ್ತಿದೆ. ಆಪಲ್ ಐಫೋನ್ 6 ನಂತರದ ಆವೃತ್ತಿಗಳಿಗೆ ಈ ನೂತನ ಅಪ್ಡೇಟ್ ಲಭ್ಯವಾಗಲಿದ್ದು, ಈ ಅಪ್ಡೇಟ್ನಲ್ಲಿ ಡಾರ್ಕ್ಮೋಡ್, ಹೊಸ ಫೋಟೋ ಟೂಲ್ ಸೇರಿದಂತೆ ಐಫೋನ್ ಬಳಕೆದಾರರು ಹೆಚ್ಚು ಖುಷಿಪಡುವಂತಹ ಭರ್ಜರಿ ಸಿಹಿ ಸುದ್ದಿಯೊಂದನ್ನು ಸಹ ನೀಡಲಾಗಿದೆ.</s> |
ನೀನು ನಿಂತರೆ ಹತ್ತಿರ (ಕೂಲ್)</s> |
ಸಣ್ಣ ನೀರಾವರಿ ಇಲಾಖೆ ವಿಳಂಬ: ನಾಗಬೋವಿದೊಡ್ಡಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ನಮ್ಮ ಇಲಾಖೆ ಮಾಡಬೇಕಾದ ಕೆಲಸಗಳನ್ನು ಮಾಡಿದೆ. ಆದರೆ ವಿಳಂಬ ಆಗುತ್ತಿರುವುದು ಸಣ್ಣ ನೀರಾವರಿ ಇಲಾಖೆಯಿಂದ. ರಾಜೀವ್ ಗಾಂಧಿ ವಸತಿ ಹೆಸರಿನಲ್ಲಿ ಖಾತೆ ಬರುವಂತೆ ಮಾಡಿದರೆ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಬಹುದು. ಸಣ್ಣ ನೀರವಾರಿ ಇಲಾಖೆ ಸಹಾಯಕ ಇಂಜಿನಿಯರ್ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮಾಗಡಿ ತಾಪಂ ಇಒ ಮುರಡಯ್ಯ ಹೇಳಿದ್ದಾರೆ.</s> |
ಗಣೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬುದಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕಾನೂನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.</s> |
ಕೋರ್ಟ್ನಲ್ಲಿ ಇಷ್ಟು ಸಾಕ್ಷ್ಯಾಧಾರಗಳನ್ನು ನೀಡಿದರೆ ಆರೋಪಿಗಳಿಗೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ ಎಂದುಕೊಂಡ ಪೊಲೀಸರು, ಆ ಪರೀಕ್ಷೆಗಳ ವರದಿಯನ್ನು ದಾಖಲೆ ರೂಪದಲ್ಲಿ ತಯಾರಿಸಿಕೊಂಡು ಸುಮ್ಮನಾಗುತ್ತಾರೆ.</s> |
ಹುಳಿಯಾರಿನಲ್ಲಿ ಯುಗಾದಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟಸುಖ ಸಮನಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವುಬೆಲ್ಲ ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.</s> |
ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶ್ರೀಮಂತ ಪಾಟೀಲ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ನನಗಿಂತ ಹೆಚ್ಚು ಅನುಭವ ಇದೆ. ಅದಕ್ಕೆ ಅವರಿಗೆ ನೀಡಿರಬಹುದು ಎಂದು ಹೇಳಿದರು.</s> |
ಬೇಯಿಸುವವರಿಗೆ ಆರಂಭಿಕರಿಗಾಗಿ</s> |
ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದರೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಬೇಕು. ಆಗ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಸಾಕಷ್ಟು ಗೊಂದಲಗಳು ಇವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಶಾಲೆಗಳಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುತ್ತಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ಪಡೆಯಲು ಕಾಯ್ದೆಯಲ್ಲಿ ಅವಕಾಶ ಇದೆ. ಹೀಗಾಗಿ ಪ್ರಕರಣದ ತನಿಖೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ಆದರೆ, ಪೋಷಕರ ಸುಲಿಗೆ ಮಾಡಲು ಅವಕಾಶ ಇಲ್ಲ. ಉಚಿತ ಶಿಕ್ಷಣವನ್ನು ನಿರಾಕರಣೆ ಮಾಡುವಂತಿಲ್ಲ.</s> |
ಅನೇಕ ಜನರು ಇಷ್ಟಪಡುವ ಬೆರ್ರಿ, ಗಣನೀಯ ಪ್ರಮಾಣದ ಉಪಯುಕ್ತ ಪದಾರ್ಥಗಳನ್ನು ಹೊಂದಿರುತ್ತದೆ, ಆದ್ದರಿಂದ ದೇಹವನ್ನು ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ತುಂಬಲು ಬಯಸುವವರಿಗೆ ಶಿಫಾರಸು ಮಾಡಲಾಗುತ್ತದೆ. ಸಿಹಿ ಚೆರ್ರಿ ಮತ್ತು ಅದರ ಸಂಯೋಜನೆಯ ವಿಶಿಷ್ಟತೆಯು ಹಲವಾರು ಅಧ್ಯಯನಗಳಿಂದ ದೃಢೀಕರಿಸಲ್ಪಟ್ಟಿದೆ, ಅದರ ಫಲಿತಾಂಶಗಳು ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಪ್ರತಿಯೊಬ್ಬರಿಗೆ ಕಲಿಯಲು ಆಸಕ್ತಿಕರವಾಗಿರುತ್ತದೆ.</s> |
ಕಲಬುರಗಿ : ಶಾಲೆ ಆರಂಭವಾದ ದಿನದಿಂದಲೇ ನಿಯಮಿತವಾಗಿ ಓದಬೇಕು, ಅಂದಿನ ಓದು ಅಂದೇ ಮುಗಿಸಬೇಕು, ಪಠ್ಯ ಪುಸ್ತಕ ಚೆನ್ನಾಗಿ ಓದಿದರೆ ಗರಿಷ್ಠ ಅಂಕ ಪಡೆಯಬಹುದು, ಶಿಕ್ಷಕರು ಮತ್ತು ಪಾಲಕರ ಮಾರ್ಗದರ್ಶನದಲ್ಲಿ ಅಧ್ಯಯನ ಕೈಗೊಂಡರೆ ಗುರಿ ತಲುಪಲು ಸಾಧ್ಯ ಎಂದು ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಆಗಿರುವ ವಿದ್ಯಾರ್ಥಿಗಳ ಮನದಾಳದ ಮಾತುಗಳಿವು.</s> |
ಬ್ಯಾಂಕ್ ವಿಭಾಗೀಯ ಮುಖ್ಯಸ್ಥೆ ಡೇಲಿಯಾ ಡಯಾಸ್ ಮಾತನಾಡಿ, ಒಟ್ಟು 3 ಸಾವಿರಕ್ಕೂ ಅಧಿಕ ಎಟಿಎಂಗಳನ್ನು ಪ್ರಾರಂಭಿಸಲಾಗಿದೆ. ಹುಬ್ಬಳ್ಳಿ ವಲಯದಲ್ಲಿ ಇದು 97ನೇ ಘಟಕ ಎಂದರು. ಕಾರ್ಪೋರೇಶನ್ ಬ್ಯಾಂಕ್ ಖಾತೆದಾರರಿಗೆ ಹಾಗೂ ಬ್ಯಾಂಕ್ ಮೂಲಕ ಸಂಬಳ ಪಡೆಯುವ ಸರ್ಕಾರಿ ನೌಕರರಿಗಾಗಿ ರೂಪಿಸಿದ 5 ಹಾಗೂ 10 ಲಕ್ಷರೂಗಳ ಉಚಿತ ಜೀವವಿಮಾ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಅವರು ವಿವರಿಸಿದರು.</s> |
ಸೂಜಿ ಅಥವಾ ಸುರಕ್ಷತಾ ಪಿನ್.</s> |
ಪೌರ ಸೇವೆಯಲ್ಲಿ ತೊಡಗಿರುವ ಪೌರ ಕಾರ್ಮಿಕರನ್ನು ವಿವಿಧ ಸೇವೆಗಳ ಹೆಸರಿನಲ್ಲಿ ವಿಂಗಡಿಸದೇ ಎಲ್ಲಾ ಪೌರ ಕಾರ್ಮಿಕರನ್ನೂ ಖಾಯಂಗೊಳಿಸಬೇಕು. ಅವರಲ್ಲಿ ದಿನಗೂಲಿ, ಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ಮುಂತಾದ ತಾರತಮ್ಯಗಳನ್ನು ಮಾಡಬಾರದು. ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ನಗರಸಭೆ ಅಥವಾ ಆಯಾ ಪಟ್ಟಣ ಪಂಚಾಯಿತಿ, ಪುರಸಭೆಗಳಿಂದ ಅವರಿಗೆ ಸಂಬಳ ನೀಡಬೇಕು.</s> |
ಸಂಯೋಜನೆಗಳು ದಾಸ್ತೋವ್ಸ್ಕಿ ನಿಸ್ಸಂದೇಹವಾಗಿ ಆಧ್ಯಾತ್ಮಿಕ ವಿಷಯದೊಂದಿಗೆ ಸಾಹಿತ್ಯ ಮುಂತಾದ ಅಪರೂಪದ ಎನ್ನಬಹುದಾಗಿದೆ.</s> |
ನವದೆಹಲಿ: ಆಫ್ರಿಕಾ ಖಂಡದ ಸೆಷೆಲ್ಸ್ ದೇಶದ ಅಸಂಪ್ಷನ್ ದ್ವೀಪದಲ್ಲಿ ಭಾರತ ಮತ್ತು ಸೆಷೆಲ್ಸ್ ಸಹಭಾಗಿತ್ವದಲ್ಲಿ ನೌಕಾನೆಲೆ ಸ್ಥಾಪಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.</s> |
ಪಾಕ್ ಉನ್ ೧೯೯೯ ರಲ್ಲಿ ಲೆಬೆಫೆಡ್ ಶಾಲೆಯಲ್ಲಿ ಓದುತ್ತಿದ್ದಾಗಿನ ಫೋಟೋ ಮತ್ತು ೨೦೧೨ರಲ್ಲಿ ತೆಗೆದ ಕಿಮ್ ಜಾಂಗ್ ಉನ್ ಫೋಟೋವನ್ನು ಫ್ರಾನ್ಸ್ ನ ಲಿಯಾನ್ ವಿಶ್ವವಿದ್ಯಾಯಲಯದಲ್ಲಿ ಅನಾಟಮಿಕ್ ಅಂಥ್ರಾಪಾಲಜಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಶೇ. ೯೫ ರಷ್ಟು ಸಾಮ್ಯತೆ ಕಂಡುಬಂದಿದೆ.</s> |
ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದು ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.</s> |
ಕನ್ನಡಿಗರ ಅವಹೇಳನ ಸಲ್ಲದು</s> |
ಆಟ. ಪ್ರಭಾತ್ ಫೇರಿ ಹೊರಡುತ್ತಿದ್ದಂತೆ ಅಲ್ಲಿದ್ದವರು ಇಲ್ಲಿ, ಈ ಕಡೆ ಇದ್ದವರು ಆ ಕಡೆ</s> |
ಎಲ್ಲಾ ಮೊದಲ, ರೋಗಿಯ ಹಿಂದೆ ಕೆಲವರಿಗೆ. ವೈದ್ಯರು ಅಥವಾ ಸ್ಥಳಾಂತರಿಸುವುದು ಸರಿಪಡಿಸಲು ಯಾರು ಯಾರಾದರೂ, ಗಾಯ ಬಲಿಪಶುವಿಗೆ ಮುಖದ ಇದೆ ಮಣಿಕಟ್ಟಿನ ಎರಡೂ ಕೈಗಳನ್ನು ತೆಗೆದುಕೊಳ್ಳುತ್ತದೆ ಇದೆ.</s> |
ಪಕ್ಷದ ಜಿಲ್ಲಾಧ್ಯಕ್ಷ ಯೋ.ಗಾ.ರಮೇಶ್ ಮಾತನಾಡಿ, ವಾಮಮಾರ್ಗದ ಮೂಲಕ ಅಧಿಕಾರ ಹಿಡಿದ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯದ ಮತದಾರರಿಗೆ ದ್ರೋಹ ಮಾಡಿ ಅಧಿಕಾರ ಹಿಡಿದಿದ್ದು ಈ ಆಕ್ಷಮ್ಯ ಅಪರಾಧವನ್ನು ಕ್ಷಮಿಸಲಾರರು ಎಂದರು. ಬಿಜೆಪಿ ಮುಖಂಡರಾದ ಭುವನಾಕ್ಷ, ಹುಲ್ಲಳ್ಳಿ ಸುರೇಶ್, ನಗರಸಭೆ ಸದಸ್ಯ ಎಚ್.ಎಂ.ಸುರೇಶ್ಕುಮಾರ್,ವೇಣುಕುಮಾರ್, ಶೇಷಮ್ಮ ಹಾಜರಿದ್ದರು.</s> |
ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಪಡೆಯುವ ಉದ್ದೇಶದಿಂದ ದೆಹಲಿಗೆ ತೆರಳಿದ್ದ ರಾಜ್ಯ ಬಿಜೆಪಿ ನಿಯೋಗಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆ ನಿರಾಸೆಯುಂಟುಮಾಡಿದೆ.</s> |
ದೇಶದಲ್ಲಿ ಎರಡನೇ ಅತಿ ಹೆಚ್ಚು ಕ್ರೈಂ ನಡೆದಿರುವ ನಗರ ಬೆಂಗಳೂರು ಎಂದು ಸರ್ವೆ ಹೇಳುತ್ತಿದೆ. ಜಾತಿ ವಿಚಾರವನ್ನು ಮುಂದಿಟ್ಟುಕೊಂಡು ಅಧಿಕಾರಿಗಳ ಬದಲಾವಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.</s> |
ಐಶ್ವರ್ಯಾ ರೈಗೆ ಥ್ಯಾಂಕ್ಸ್ ಹೇಳಿದ ಸಿಆರ್ಪಿಎಫ್ ಯೋಧರು</s> |
ಭವಿಷ್ಯದಲ್ಲಿ ರೋಬೋಟಿಕ್ ವ್ಯವಸ್ಥೆಯನ್ನು ಆವರಿಸಲಿದೆ. ಮನೆಯ ಗೇಟ್ ಕಾಯುವುದರಿಂದ ಹಿಡಿದು ದೇಶದ ಗಡಿ ಕಾಯುವ ತನಕ ರೋಬೋಟಿಕ್ ತಂತ್ರಜ್ಞಾನ ವಿಸ್ತರಿಸಲಿದೆ. ದೇಶ ಈಗಿನಿಂದಲೇ ರೋಬೋಟಿಕ್ ತಂತ್ರಜ್ಞಾನದ ಕುರಿತು ಹೆಚ್ಚು ಸಂಶೋಧನೆ ನಡೆಸಿ ಆವಿಷ್ಕರಿಸಿದರೆ ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್ ಹಾಗೂ ಕೊರಿಯಾ ಮುಂತಾದ ದೇಶಗಳನ್ನು ತಂತ್ರಜ್ಞಾನದಲ್ಲಿ ಹಿಂದಿಕ್ಕುವ ಅವಕಾಶವಿದೆ. ಮುಂದೆ ರೋಬೋಟಿಕ್ ತಂತ್ರಜ್ಞಾನಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಮಾರುಕಟ್ಟೆಯೂ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.</s> |
ಶಾಸಕರು ಒತ್ತಡ ಹೇರುವುದು, ಮಂತ್ರಿ ಸ್ಥಾನ ಕೇಳೋದು ಸ್ವಾಭಾವಿಕ: ಎಸ್ಟಿ ಸೋಮಶೇಖರ್</s> |
ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸುವ ತಂಡಗಳಿಗೆ ಬಹುಮಾನ ನೀಡುವ ಪದ್ಧತಿ ಇದ್ದು, ಆಯ್ಕೆ ಸಮಿತಿಯನ್ನು ಮೈಸೂರು ಜಿಲ್ಲಾ ಪೋಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.</s> |
ಆರೋಗ್ಯಕಾರಿ ಹಾಗೂ ಸಕ್ರಿಯ ಲೈಂಗಿಕ ಜೀವನದಲ್ಲಿ ಸಂವಹನವು ಅತೀ ಅಗತ್ಯ. ಹೀಗಾಗಿ ನೀವು ಪರಸ್ಪರ ಹೆಚ್ಚು ಮಾತನಾಡಿ. ತಮಾಷೆ, ಕೆಲವು ವಿಚಾರಗಳ ಬಗ್ಗೆ ಮಾತನಾಡಿದರೆ ಅದರಿಂದ ನಿಮ್ಮ ಅನ್ಯೋನ್ಯತೆಯು ಹೆಚ್ಚಾಗುವುದು.</s> |
ಚಂದ್ರಶೇಖರ ಕೋರಿ ನಿರ್ವಹಿಸಿದರು.</s> |
ಕಾಮಗಾರಿಗೆ ಬಳಸಿರುವುದು ಜನರ ತೆರಿಗೆ ಹಣ. ಕಮಲ ಕೊಳದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಮಾಡಬೇಕು.</s> |
ಜನವರಿ 6ರ ಘಟನೆ ಏಕೆ ಸಂಭವಿಸಿತು, ಜನವರಿ 6ರಂದು ಆ ಘಟನೆ ಸಂಭವಿಸಲು ಯಾರು ಕಾರಣ? ಜನವರಿ 6ರ ದಂಗೆ ಮತ್ತೆ ಭವಿಷ್ಯದಲ್ಲಿ ಸಂಭವಿಸದಂತೆ ತಡೆಯಲು ನಾವು ಏನು ಮಾಡಬಹುದು ಎನ್ನುವುದನ್ನು ಕಂಡುಕೊಳ್ಳಲು ಡೆಮಾಕ್ರಟಿಕ್ ಪಕ್ಷದ ಸಂಸದರು ಇಡೀ ಘಟನೆಯ ತನಿಖೆ ಬಯಸಿದ್ದಾರೆ ಎಂದು ಸಂಸತ್ನಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿರುವ ಸ್ಟೆನಿ ಹೋಯರ್ ಹೇಳಿದರು.</s> |
ದಾವಣಗೆರೆ ವಿಶ್ವವಿದ್ಯಾಲಯ</s> |
ಇತ್ತೀಚೆಗೆ ಬೆಂಗಳೂರಿನಲ್ಲಿ ಎಟಿಎಂ ಕೇಂದ್ರದಲ್ಲಿ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಿಕೊಂಡು ಹೋಗಿದ್ದನ್ನು ಮಾಧ್ಯಮಗಳಲ್ಲಿ ವೀಕ್ಷಿಸಿದ ರಾಜ್ಯದ ಜನರು ಬೆಚ್ಚಿಬಿದ್ದಿದ್ದರು. ಮುಂದೆ ಇಂತಹ ಅನಾಹುತಗಳು ಸಂಭವಿಸಬಾರದೆಂದು ಮುಂಜಾಗ್ರತೆಯಾಗಿ ಎಟಿಎಂ ಕೇಂದ್ರಗಳಿಗೆ ಸೆಕ್ಯೂರಿಟಿ ಗಾರ್ಡ್ಗಳನ್ನು ಹಾಕಬೇಕು ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಪೊಲೀಸರು ಬ್ಯಾಂಕ್ಗಳಿಗೆ ನೋಟಿಸ್ ನೀಡಿದ್ದಾರೆ. ಅಂತಿಮ ಗಡವುವನ್ನು 45 ದಿನಗಳವರೆಗೆ ವಿಸ್ತರಿಸಿದ್ದಾರೆ.</s> |
ಈ ಐಸೋಲೇಶನ್ ಕೇಂದ್ರ ಪ್ರಾರಂಭಿಸಲು ಸಹಕಾರ ನೀಡಿದ ಜಿಲ್ಲಾ ಮಂತ್ರಿ ಮಾಧುಸ್ವಾಮಿ, ಸಂಸದ ಬಸವರಾಜು ಹಾಗೂ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘನೆ ಮಾಡಿದರು.</s> |
ಮಕ್ಕಳ ನಿಗೂಢ ಸಾವಿನ ಕುರಿತು ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕೇಳಿದಾಗ, ಮರಣೋತ್ತೆ ಪರೀಕ್ಷೆ ನಂತರವಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.</s> |
ಪೋಸ್ಟರ್ ವಿನ್ಯಾಸದಿಂದ, ಸೈಸ್ ಮತ್ತು ವೆರ್ಟಿಗೊನಂತಹ ಅನೇಕ ಚಲನಚಿತ್ರಗಳಿಗೆ ಪ್ರಭಾವಶಾಲಿ ಶೀರ್ಷಿಕೆ ಅನುಕ್ರಮಗಳನ್ನು ಸೃಷ್ಟಿಸಲು ಬಾಸ್ ಸರಿಯುತ್ತಾನೆ. ಈ ತೆರೆಯುವಿಕೆಯು ಅನಿಮೇಟೆಡ್ ಗ್ರಾಫಿಕ್ ಡಿಸೈನ್ನಂತೆ ಭಾವಿಸಲಾಗಿತ್ತು, ಬಾಸ್ನ ಮುದ್ರಣ ಶೈಲಿಯನ್ನು ಚಲನಚಿತ್ರದ ಸ್ಥಿರವಾದ ಬ್ರ್ಯಾಂಡಿಂಗ್ಗಾಗಿ ನಿರ್ವಹಿಸುತ್ತದೆ. ಈ ಕೆಲಸವು ಬಾಸ್ ವೃತ್ತಿಜೀವನದವರೆಗೂ ಮುಂದುವರೆದು, ಬಿಗ್, ಗುಡ್ಫೆಲ್ಲಾಸ್, ಷಿಂಡ್ಲರ್ನ ಪಟ್ಟಿ, ಮತ್ತು ಕ್ಯಾಸಿನೊಗಾಗಿ ಶೀರ್ಷಿಕೆ ಅನುಕ್ರಮಗಳನ್ನು ವಿನ್ಯಾಸಗೊಳಿಸಿತು. ಚಲನಚಿತ್ರ ಜಗತ್ತಿನಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಮೇಲಕ್ಕೆತ್ತಲು, ಬಾಸ್ ಅವರ ಕಿರು ಚಿತ್ರ ವೈ ಮ್ಯಾನ್ ಕ್ರಿಯೇಸ್ಗಾಗಿ 1968 ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದರು.</s> |
ಮೂಲಗಳ ಪ್ರಕಾರ, ಈ ಮೂವರೂ ಕಾರ್ಮಿಕರು ರಾತ್ರಿಯ ವೇಳೆ ಕೆಲಸಕ್ಕೆ ಇಳಿದಿದ್ದರು. ಒಳಗೆ ಹೋದ ಕಾರ್ಮಿಕರು ದುರ್ಮರಣ ಅಪ್ಪಿರುವುದಾಗಿ ಹೇಳಲಾಗಿದೆ.</s> |
ಗರ್ಭಿಣಿಯರ ತ್ವಚೆ ರಕ್ಷಣೆಗೆ ಇಲ್ಲಿದೆ ಸರಳ ಮಾರ್ಗ</s> |
ಗದಗ : ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಹಿನ್ನಲೆ ಶುಕ್ರವಾರ ನಗರದ ವಿವಿಧ ಭಾಗದಲ್ಲಿ ಸಂಘ ಸಂಸ್ಥೆಗಳಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.</s> |
ಸರಕಾರ ನಡೆಯಲು ಬಜೆಟ್ ಒದಗಿಸುವುದಕ್ಕೆ ಸಂಬಂಧಿಸಿದ ಮಾತುಕತೆ ಶುಕ್ರವಾರ ವಿಫಲವಾಯಿತು. ಆದಾಗ್ಯೂ, ಕ್ರಿಸ್ಮಸ್ ರಜೆ ಆರಂಭಗೊಳ್ಳುವುದಕ್ಕೆ ಮುನ್ನ ಸರಕಾರಿ ಯಂತ್ರಕ್ಕೆ ಚಾಲನೆ ಒದಗಿಸುವ ನಿಟ್ಟಿನಲ್ಲಿ ವಾರಾಂತ್ಯದಲ್ಲಿ ಮಾತುಕತೆ ಮುಂದುವರಿಸಲು ಸಂಸತ್ತು ನಾಯಕರು ಮತ್ತು ಶ್ವೇತಭವನದ ಪ್ರತಿನಿಧಿಗಳು ನಿರ್ಧರಿಸಿದ್ದಾರೆ.</s> |
ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ಆದರೆ, ಕೆಲ ಅರ್ಜಿಗಳಿಗೆ ತಿಂಗಳಾದರೂ ಉತ್ತರ ದೊರೆಯುವುದೇ ಇಲ್ಲ. ಸರ್ಕಾರ ಮಾಹಿತಿ ಹಕ್ಕು ಕಾಯ್ದೆ ಕುರಿತು ಜನಸಾಮಾನ್ಯರಿಗೆ ತಲುಪುವಂತೆ ಪ್ರಚಾರ ಮಾಡುವ ಅಗತ್ಯವಿದೆ. ಅಲ್ಲದೇ, ಕಾಯ್ದೆ ಕುರಿತು ತಿಳಿವಳಿಕೆ ಉಳ್ಳ ಅಧಿಕಾರಿಗಳನ್ನು ಮಾಹಿತಿ ಹಕ್ಕು ಆಯೋಗಕ್ಕೆ ನೇಮಿಸಿದಲ್ಲಿ, ಕಾಯ್ದೆಯಿಂದ ಅನೇಕ ಪ್ರಯೋಜನ ಉಂಟಾಗಬಹುದು. ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳು ನಡೆಯಬೇಕಿದೆ.</s> |
ಚಳಿಗಾಲದಲ್ಲಿ ಮಂಜಿನಿಂದಾಗಿ ರಸ್ತೆ ಕಾಣಿಸದೆ ಅಪಘಾತಗಳಾಗುತ್ತವೆ</s> |
ದೇವರು, ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಬೋವಿ ಸಮುದಾಯದವರು ಶೋಷಣೆಗೆ ಒಳಗಾಗಿದ್ದಾರೆ. ಈ ಸಮು ದಾಯವನ್ನು ಆರ್ಥಿಕವಾಗಿ ಸಬಲಗೊಳಿ ಸಲು ಸರಕಾರ ಮುಂದಾಗಬೇಕಿದೆ. ಸಮಾವೇಶಗಳನ್ನು ನಡೆಸುವುದರ ಮೂಲಕ ಸರಕಾರದ ಗಮನ ಸೆಳೆಯು ವುದು ಸಮುದಾಯದವರ ಪ್ರಮುಖ ಕರ್ತವ್ಯವಾಗಿದೆ ಎಂದರು.</s> |
ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಅನ್ನು ರಚಿಸುವುದು</s> |
ವಾರದಲ್ಲಿ ೫ ದಿನ ಮಾತ್ರ ಕೆಲಸ, ವಿಶೇಷ ಭತ್ಯೆ ಮತ್ತು ಮೂಲ ವೇತನ ಹೆಚ್ಚಳ, ಹೊಸ ಪಿಂಚಣಿ ರದ್ದತಿ, ಹಿಂದಿನ ಪಿಂಚಣಿ ಮುಂದುವರೆಕೆ, ಸಬ್ಬಂದಿ ಕಲ್ಯಾಣ ನಿಧಿ ವಿಸ್ತರಣೆ, ಊಟದ ಸಮಯ, ವ್ಯವಹಾರದ ಸಮಯದಲ್ಲಿ ಕಾಲಾವಕಾಶ ಸೇರಿದಂತೆ ಅನೇಕ ವಿಷಯಗಳ ಕುರಿತು ಮುಷ್ಕರ ನಡೆಯಲಿದೆ. ಮೊದಲ ಹಂತವಾಗಿ ಮಷ್ಕರವು ನಾಳೆ ನಡೆಯಲಿದೆ. ಎರಡನೇ ಹಂತವಾಗಿ. ಮಾರ್ಚ ೧೧, ೧೨, ಮತ್ತು ೧೩ ರಂದು ಆದರೂ ಸರಕಾರ ಯಾವುದೇ ಗಮನ ನೀಡದಿದ್ದರೇ. ಎಪ್ರಿಲ್ ೧ ರಂದು ಅನಿರ್ಧೀಷ್ಟಾವಧಿ ಮುಷ್ಕರ ನಡೆಯುತ್ತದೆ ಎಂದು ಹೇಳಿದರು.</s> |
ಉದ್ಯೋಗ ವೀಸಾ ಅವಧಿ ಮುಗಿದು ಸೌದಿ ಅರೇಬಿಯಾದಲ್ಲಿ ಸಿಕ್ಕಿಕೊಂಡು ಬಂಧನಕ್ಕೆ ಒಳಗಾಗಿದ್ದ 32 ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, ಅವರೆಲ್ಲರೂ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಬಂದಿದ್ದಾರೆ.</s> |
ಈಶ್ವರಪ್ಪ ಬಹಿರಂಗ ಸಭೆ ನಡೆಸಿದ್ದು ಸರಿಯಲ್ಲ, ಏನೇ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು. ರಾಜ್ಯ ಬಿಜೆಪಿಯಲ್ಲಿ ಸದ್ಯ ಉಂಟಾಗಿರುವ ಗೊಂದಲದ ವಾತಾವರಣ ಒಳ್ಳೆಯದಲ್ಲ.</s> |
ಆರ್ಕಿಡ್ನಲ್ಲಿ ಹೂವಿನ ಕಾಂಡವನ್ನು ಟ್ರಿಮ್ ಮಾಡುವುದು ಹೇಗೆ?</s> |
ಆದರೆ ವಾಯುವ್ಯ ಭಾರತದ ಅಂಚಿನ ಪ್ರದೇಶಗಳಲ್ಲಿ ಎಂದಿನ ದಿನಾಂಕವಾದ ಜು.15ಕ್ಕೆ ಹೋಲಿಸಿದರೆ ಒಂದು ವಾರ ಮೊದಲೇ ಜು.8ರಂದು ಮಳೆ ಆರಂಭಗೊಳ್ಳಲಿದೆ. ದಕ್ಷಿಣ ಭಾರತದಲ್ಲಿ ಮಳೆಗಾಲ ಅಂತ್ಯಗೊಳ್ಳುವ ನೂತನ ದಿನಾಂಕವನ್ನು ಅ.15ಕ್ಕೆ ನಿಗದಿಗೊಳಿಸಲಾಗಿದೆ.</s> |
ಅವರು ೨೦೦೪ರ ಹವಾಯಿಯ ವಿರಾಮಕಾಲದ ಸಂದರ್ಭದಲ್ಲಿ ಈಜು ಬಾರದೆ ಮುಳುಗುತ್ತಿದ್ದ ವ್ಯಕ್ತಿಯ ಜೀವವನ್ನು ಉಳಿಸಿದರು ಮತ್ತು ಮರಳಿ ಅವನನ್ನು ದಡಕ್ಕೆ ಕರೆತರಲಾಯಿತು.</s> |
ಸ್ನೇಹಿತರ ಗಿಣಿಗಳಲ್ಲಿ ಸಾಮಾನ್ಯ ರೋಗಗಳೆಂದರೆ ಅಜೀರ್ಣ (ಅತಿಸಾರ), ಅಗತ್ಯವಾಗಿ ಚಿಕಿತ್ಸೆಯ ಅಗತ್ಯವಿರುತ್ತದೆ, ಇದು ಆಗಾಗ್ಗೆ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಒಂದು ಅನಾರೋಗ್ಯವು ಒಂದು ಸ್ವತಂತ್ರ ರೋಗವಲ್ಲ, ಆದರೆ ಒಂದು ಹಕ್ಕಿಗೆ ವಿವಿಧ ರೋಗಲಕ್ಷಣಗಳ ಒಂದು ರೋಗಲಕ್ಷಣವಾಗಿದೆ.</s> |
ಪರೀಕ್ಷಾ ಗೊಂದಲ ಸರಿಪಡಿಸದಿದ್ದರೆ ಘಟಿಕೋತ್ಸವದಲ್ಲೇ ಪ್ರತಿಭಟನೆ ಪರೀಕ್ಷಾ ಗೊಂದಲ ಸರಿಪಡಿಸುವಂತೆ ಎಬಿವಿಪಿ ಆಗ್ರಹ ವಿವಿ ಸಿಂಡಿಕೇಟ್ ಸಭೆಯಲ್ಲೇ ವಿದ್ಯಾರ್ಥಿಗಳಿಗ ಚರ್ಚಿಸಲು ಅವಕಾಶ ಮಂಗಳೂರು : ಕಳೆದ ಹಲವು ದಿನಗಳಿಂದ ವಿವಿ ಪರೀಕ್ಷಾ ಗೊಂದಲದ ಸರಿಪಡಿಸುವ ಬಗ್ಗೆ...</s> |
ಬಂಟ್ವಾಳ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಹಿಳೆ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ತಾಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ನಿವಾಸಿ ಸುನೀಲ್ ಗಟ್ಟಿ ಎಂಬವರ ಪತ್ನಿ ಗೀತಾ (32) ಮೃತಪಟ್ಟ ದುರ್ದೈವಿ.</s> |
ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಕ್ಯಾರೆನ್ ರೊಲ್ಟಾನ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆರ್ಥರ್ ಮೋರಿಸ್ ಹಾಗೂ ಇಂಗ್ಲೆಂಡ್ನ ಜಾರ್ಜ್ ಲೊಮನ್ ಅವರನ್ನು ಪಟ್ಟಿಗೆ ಸೇರ್ಪಡೆಯಾದರು.</s> |
ಪೆರಿಯಾರ್ ವಾದಿಗಳು ರಾಮ, ಕೃಷ್ಣ ದೇವರು ಹಿಂದುಳಿದವರನ್ನು ಕೊಲೆ ಮಾಡಿದರು ಎಂದು ಹೇಳುತ್ತಾರೆ. ಆದರೆ ಪೆರಿಯಾರ್ ವಾದ, ಕಮ್ಯುನಿಷ್ಟ್ ವಾದ, ಸ್ವಯಂಘೋಷಿತ ಸಮಾಜವಾದ, ವಿಚಾರವಾದದ ವಿರುದ್ದ ರಾಷ್ಟ್ರವಾದ ಪ್ರಯೋಗಿಸಬೇಕಾಗಿದೆ ಎಂದು ಅವರು ತಿಳಿಸಿದರು.</s> |
ಗಾಯಾಳಾಗಿ ಕಳೆದ ಕೆಲವು ತಿಂಗಳಿಂದ ಟೀಮ್ ಇಂಡಿಯಾದಿಂದ ಬೇರ್ಪಟ್ಟಿದ್ದ ಬ್ಯಾಟ್ಸ್ಮನ್ ರೋಹಿತ್ ಶರ್ಮ ಮತ್ತು ಪೇಸ್ ಬೌಲರ್ ಮೊಹಮ್ಮದ್ ಶಮಿ ಮರಳಿದ್ದಷ್ಟೇ ಈ ತಂಡದ ವಿಶೇಷ. ಜತೆಗೆ ಕೆಲವು ಮಂದಿ ಮೀಸಲು ಆಟಗಾರರನ್ನೂ ಹೆಸರಿಸಲಾಗಿದೆ. ಅನುಭವಿ ಸುರೇಶ್ ರೈನಾ, ಭರವಸೆಯ ಕೀಪರ್ ರಿಷಬ್ ಪಂತ್, ಚೈನಾಮನ್ ಬೌಲರ್ ಕುಲದೀಪ್ ಯಾದವ್, ಮತ್ತೂಬ್ಬ ಕೀಪರ್ ದಿನೇಶ್ ಕಾರ್ತಿಕ್, ಮಧ್ಯಮ ವೇಗಿ ಶಾದೂಲ್ ಠಾಕೂರ್ ಅವರೆಲ್ಲ ಈ ಯಾದಿ ಯಲ್ಲಿದ್ದಾರೆ.</s> |
ಮೈಸೂರು: ದೇಶದ ಹಲವು ನಗರಗಳಲ್ಲಿ ರೈಲು ತಡೆ ಹೋರಾಟ ( ) ನಡೆಯುತ್ತಿದ್ದು, ರೈತ ಸಂಘಟನೆಗಳು ರೈಲು ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿವೆ. ಅಂತೆಯೇ ಕರ್ನಾಟಕದ ಕೆಲ ನಗರಗಳ ರೈಲು ನಿಲ್ದಾಣಗಳಲ್ಲೂ ರೈತರು ಜಮಾಯಿಸಿದ್ದು, ಕೃಷಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ರೈಲು ನಿಲ್ದಾಣಕ್ಕೆ ನುಗ್ಗಲು ರೈತರ ಪ್ರಯತ್ನಿಸಿದ್ದಾರೆ. ಆದರೆ, ಹೋರಾಟಗಾರರನ್ನು ಪೊಲೀಸರು ತಡೆದಿದ್ದು, ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರೈಲು ತಡೆಯಲು ಯತ್ನಿಸಿದ ರೈತರ ಪ್ರಯತ್ನ ಮೈಸೂರಿನಲ್ಲಿ ವಿಫಲಗೊಂಡಿದ್ದು, ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.</s> |
ಅಖ್ತರ್ ಹಾಗೂ ಖಲೀಮ್</s> |
ತುರ್ತು ಸಭೆ ಕರೆದ ಡಬ್ಲೂಎಚ್ಒ</s> |
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕಗಳ ಸಂಗ್ರಹ ಹೆಚ್ಚಿಸಲು ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಪ್ರಧಾನಿ ಮೋದಿ ಆದಷ್ಟು ಬೇಗ ಆಮ್ಲಜನಕ ಸಾಂದ್ರಕಗಳನ್ನ ಸಂಗ್ರಹಿಸಿ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಆಮ್ಲಜನಕ್ಕೆ ಅಭಾವವಿದೆಯೋ ಅಲ್ಲಿಗೆ ಕಳುಹಿಸಿಕೊಡಿ ಎಂದು ಸೂಚನೆ ನೀಡಿದ್ದಾರೆ.</s> |
ನಾವು ಮುಟ್ಟಾಗುತ್ತೇವೆ ಮತ್ತು ಪ್ರಯಾಣಿಸುತ್ತೇವೆ.</s> |
ಗೇಮರುಗಳಿಗಾಗಿ, ನಿಮ್ಮ ಕನ್ಸೋಲ್ ಪಿಸಿ ಅಥವಾ ನಿಮ್ಮ ಕನ್ಸೋಲ್ ಪಿಸಿ ಮತ್ತು ಹೆಡ್ಫೋನ್ಗಳಿಗೆ ಸಂಪರ್ಕಿಸುವ ಸಾಧನದಿಂದ ನಿರ್ವಹಿಸಬಹುದಾದ ಹೆಚ್ಚುವರಿ ಡಿಕೋಡಿಂಗ್ ಪ್ರೊಸೆಸಿಂಗ್ ತಂತ್ರಗಳೊಂದಿಗೆ ನಿರ್ದಿಷ್ಟ ಹೆಡ್ಫೋನ್ಗಳನ್ನು ಸಂಯೋಜಿಸುವ ಆಯ್ಕೆಯನ್ನು ಬಳಸಿ.</s> |
ಮದ್ಯವ್ಯಸನಿಗಳನ್ನು ಗುರುತಿಸಿದರೆ ಅವರಿಗೆ 8 ದಿನಗಳ ಕಾಲ ಶಿಬಿರ ಆಯೋಜಿಸಿ ಮಾನಸಿಕ ದೈಹಿಕ ಚಿಕಿತ್ಸೆ ನೀಡುವ ಮೂಲಕ ಮದ್ಯಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ನಾವುಗಳು ಶ್ರಮಿಸೋಣ</s> |
ವಿಧಾನ: ಅಕ್ಕಿ ಮತ್ತು ಹೆಸರುಬೇಳೆಯನ್ನು ತೊಳೆದು ಕುಕ್ಕರ್ಗೆ ಹಾಕಿ ನಾಲ್ಕು ಗ್ಲಾಸ್ ನೀರು ಮತ್ತು ತುಪ್ಪ ಸೇರಿಸಿ ಮೂರು ವಿಷಲ್ ಕೂಗಿಸಿ. ನಂತರ ಇದಕ್ಕೆ ಕಾಳುಮೆಣಸಿನ ಪುಡಿ ಮತ್ತು ಅರ್ಧ ಹೋಳು ನಿಂಬೆ ರಸ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಕೊನೆಗೆ ಕರಿಬೇವು, ಜೀರಿಗೆ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.</s> |
ಒಬ್ಬರಿಂದ ಕೋವಿಡ್ ಗಾಳಿಯ ಮೂಲಕ ಅಥವ ಇತರ ಮೂಲಗಳಿಂದ ತಗುಲಬಹುದು ಎಂಬ ಕಾರಣಕ್ಕೆ ನಾವು ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯಲು ಪ್ರಾರಂಭಿಸಿದ್ದೇವೆ.</s> |
ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ ಮಾತನಾಡಿ, ಮುಂದೆ ಬರುವ ಸಂಸತ್ ಅಧಿವೇಶನದಲ್ಲಿ ಅಂಗನವಾಡಿ ನೌಕರರ ಬಗ್ಗೆ ಚರ್ಚೆಯಾಗಬೇಕು. ಅವರಿಗೆ ಗೌರವ ದನ ಹೆಚ್ಚಳ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಅಪೌಷ್ಠಿಕತೆ ನಿವಾರಣೆ ಮಾಡುವ ಮಹತ್ವದ ಉದ್ದೇಶ ಹೊಂದಿರುವ ಐಸಿಡಿಎಸ್ ಯೋಜನೆ ಕಳೆದ 42 ವರ್ಷಗಳಿಂದಲೂ ಜಾರಿಯಲ್ಲಿದೆ ಎಂದರು.</s> |
ಕೊಡವರ ಜಾನಪದ ಗೀತೆಯಲ್ಲಿ ಅವರು ಮೂಲತಃ ಕುರು ವಂಶದವರು ಹನ್ನೆರಡು ವರ್ಷಗಳ ವನವಾಸದ ಬಳಿಕ ಪಾಂಡವರು ತಮ್ಮ ಅಜ್ಞಾತವಾಸದಲ್ಲಿ ಆಯುಧಗಳನ್ನು ಬಚ್ಚಿಟ್ಟು, ಅಜ್ಞಾತವಾಸದ ಕಳೆದ ಮೇಲೆ ಅವುಗಳನ್ನು ತೆಗೆದು ಪೂಜಿಸಿ, ಯುಧಿಷ್ಠಿರನಿಂದ ಇತರ ಸೋದರರು ಪಡೆದು ಗೋಗ್ರಹಣಯುದ್ಧಕ್ಕೆ ಹೋದಂತೆಯೇ, ವರ್ಷಕ್ಕೊಮ್ಮೆ ಆರಂಬ ಕಳೆದ ನಂತರ ತೆಗೆದಿರಿಸಿಟ್ಟಿದ್ದ ಆಯುಧಗಳನ್ನು ಪೂಜಿಸಿ ಬಳಸುವದನ್ನು ಕೊಡವರು ಅನುಸರಿಸುತ್ತಿದ್ದಾರೆಂದು ಹೇಳಲಾಗಿದೆ.</s> |
ಆ ಮಗುವಿನ ಬಗ್ಗೆ ಯಾರಿಗೂ ಪರಿಚಯ ಇಲ್ಲದ್ದರಿಂದ ಮಗುವಿಗೆ ಗುಡಿಯಾ (ಗೊಂಬೆ) ಎಂದು ನಾಮಕರಣ ಮಾಡಲಾಗಿದೆ. ಮಗುವನ್ನು ಛತ್ರಪತಿ ಶಿವಾಜಿ ಮೆಮೋರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದಾದಿಯರ ಆರೈಕೆಯಲ್ಲಿ ಗುಡಿಯಾ ಚೇತರಿಸಿಕೊಳ್ಳುತ್ತಿದ್ದಾಳೆ.</s> |
ಹೆಬ್ಬಾಳು ಕೆರೆಯ ಸುತ್ತ ಬೃಹತ್ ಕೈಗಾರಿಕೆಗಳೊಂದಿಗೆ ಸಾಕಷ್ಟು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ. ಕೆಲ ಕೈಗಾರಿಕೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕೈಗಾರಿಕಾ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸುತ್ತಿದ್ದರೆ, ಹಲವು ಕಾರ್ಖಾನೆಗಳು ಒಳಚರಂಡಿ ನೀರಿನ ಪೈಪ್ಲೈನ್ಗೆ ಸಂಪರ್ಕ ಕಲ್ಪಿಸಿದ್ದಾರೆ. ಇದರಿಂದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಬೊಮ್ಮೆನಹಳ್ಳಿ ಕೆರೆಯೊಂದಿಗೆ ಹೆಬ್ಬಾಳು ಕೆರೆಗೆ ಕೂಡ ಕೈಗಾರಿಕಾ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿದೆ.</s> |
ರಾಜ್ಯ ಸರ್ಕಾರದ ಆಯವ್ಯಯದಲ್ಲಿ ನಾಲ್ಕೂ ಸಾರಿಗೆ ನಿಗಮಗಳಿಗೆ ಅಭಿವೃದ್ಧಿ ಹಾಗೂ ಕಾರ್ಮಿಕ ಕಲ್ಯಾಣಕ್ಕಾಗಿ 5 ಸಾವಿರ ಕೋಟಿ ಅನುದಾನ ನೀಡಬೇಕು. ನಿವೃತ್ತ ನೌಕರರಿಗೆ ತುರ್ತಾಗಿ ರಜೆಗಳ ನಗದೀಕರಣ ಮಾಡಿ ಹಣ ಪಾವತಿಸಬೇಕು ಎಂದೂ ಕೋರಿದ್ದಾರೆ.</s> |
ಬ್ಲ್ಯಾಕ್ಬೆರಿ 10ರಲ್ಲಿ ಕಾಂಟ್ಯಾಕ್ಟ್ಸ್ ಬ್ಯಾಕಪ್</s> |
ಈ ಮುಂಚಿತವಾಗಿ ಆದರ್ಶ ಕನ್ನಡ ಬಳಗವು ಕಥಾ ಕಥನ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ಅಂತರ್ಜಾಲ ಮುಖಾಂತರ ಆಯೋಜನೆ ಮಾಡಿ ಆಸಕ್ತರಿಗೆ ವೇದಿಕೆ ಕಲ್ಪಿಸಿಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.</s> |
ಉಪ ವಿಭಾಗಾಧಿಕಾರಿ ಸೋಮಶೇಖರ್ ಕೋವಿಡ್ ಪರಿಸ್ಥಿತಿ ನಿರ್ವಹಣೆ ಸಂಬಂಧ ಕೋಲಾರದಲ್ಲಿ ಗುರುವಾರ ನೋಡಲ್ ಅಧಿಕಾರಿಗಳ ಸಭೆ ನಡೆಸಿದರು.</s> |
ಡಿಜಿಟಲ್ ಆರೋಗ್ಯ ಮಿಷನ್ಗೆ ಚಾಲನೆ, ಆರು ಲಕ್ಷ ಗ್ರಾಮಗಳನ್ನು ಆಪ್ಟಿಕಲ್ ಫೈಬರ್ನಿಂದ ಜೋಡಿಸುವುದು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಚುನಾವಣೆ ನಡೆಸುವುದೂ ಸೇರಿದಂತೆ ವಿಷಯಗಳಿಗೆ ಸಂಬಂಧಿಸಿದಂತೆ ಮೋದಿ ಘೋಷಣೆ ಮಾಡಿದ್ದಾರೆ.</s> |
ದೇಹದ ರಸಧಾತುವಿನಲ್ಲಿ ಸೇರಿದ ಟಾಕ್ಸಿನ್ಗಳನ್ನು ಹೊರ ತೆಗೆಯುವುದರಿಂದ ಜ್ವರ ಕಡಿಮೆ ಮಾಡಬಹುದು. ಈ ಟಾಕ್ಸಿನನ್ನು ಹೊರ ತೆಗೆಯಲು ಆಯುರ್ವೇದದಲ್ಲಿ ಅನೇಕ ಕ್ರಮಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾದವು ಉಪವಾಸ, ಪಥ್ಯ, ಕಹಿ, ಔಷಧಗಳ ಸೇವನೆ ಹಾಗೂ ಅನುಪಚನ ಚಿಕಿತ್ಸೆ.</s> |
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯ 89 ವರ್ಷದ ವೃದ್ಧ (15458) ಜೂ.28 ರಂದು ಆಸ್ಪತ್ರೆಗೆ ದಾಖಲಾಗಿ ಜು.10 ರಂದು ನಿಧನ ಹೊಂದಿದ್ದಾರೆ.</s> |
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಈ ಸರ್ಕಾರ ಜನರ ಜೇಬಿಗೆ ಕೈಹಾಕಿ ದೋಚುತ್ತಿದೆ. ಕರೊನಾ ಸಂಕಷ್ಟ ಹಾಗೂ ಉದ್ಯೋಗ ಕಳೆದುಕೊಂಡು ಕಷ್ಟಪಡುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ. ಈ ವಿಚಾರವಾಗಿ ಉಭಯ ಸದನಗಳಲ್ಲಿ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ ಎಂದರು.</s> |
ನಿರ್ಬಂಧ, ಕಾನೂನು ಮತ್ತು ನೀತಿನಿಯಮಗಳ ಮೂಲಕ ಕನ್ನಡ ಚಿತ್ರೋದ್ಯಮವನ್ನು ಬೆಳೆಸಲು ಸಾಧ್ಯವಿಲ್ಲ. ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ನೀಡಿ, ಪ್ರೇಕ್ಷಕರನ್ನು ಆಕರ್ಷಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಮತ್ತಿತರರ ಚಿತ್ರಗಳು ಉತ್ತರ ಸೂಚಿಸುತ್ತವೆ ಎಂದು ಅಶ್ವಥ್ ಹೇಳಿದರು.</s> |
ಮಂಗಳೂರಿನಲ್ಲಿ ವಧಾಗಾರ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸುವ ಆಲೋಚನೆ ಇದೆ. ಆದರೆ, ಈ ಬಗ್ಗೆ ರಾಜಕೀಯವಾಗಿ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅನುಮತಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಆದರೆ, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ಮತ್ತೂಂದು ಪತ್ರ ಬರೆದು ಮನವಿ ಮಾಡಲಾಗುವುದು ಎಂದು ಹೇಳಿದರು.</s> |
ಪಠಾಣ್ಕೋಟ್ ವಾಯು ನೆಲೆ ಮೇಲಿನ ಉಗ್ರರ ದಾಳಿ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ವಲಯದ ಎಲ್ಲ ವಾಯು ನೆಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಾಯು ನೆಲೆಯ ರಕ್ಷಣಾ ಗೋಡೆ ಏರಿ ಒಳ ನುಸುಳಲು ಪ್ರಯತ್ನಿಸುವವರಿಗೆ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಲಾಗಿದೆ. ಸಂಬಂಧಪಟ್ಟವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.</s> |
ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನಾ ಅನಪೂರ ಮಾತನಾಡಿ, ಶಿಕ್ಷಣ ಪಡೆದ ಹೆಣ್ಣು ಮಕ್ಕಳಿಂದ ಉತ್ತಮ ನಾಗರಿಕರನ್ನು ಸೃಷ್ಟಿಸಲು ಸಾಧ್ಯ. ಇದರಿಂದ ಗುಣಾತ್ಮಕ ಜೀವನ ನಡೆಸಲು ಸಾಧ್ಯವಾಗುತ್ತದೆ. ಪುರುಷರು ತಮ್ಮ ಜೊತೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಡಬೇಕು ಎಂದರು.</s> |
ಬೆಂಗಳೂರು: ಆರ್ಡರ್ ಮಾಡಿದ ಐಟಂ ಬದಲಿಗೆ ಬೇರೆ ಫುಡ್ ಬಂದಿದ್ದು, ಇದರಿಂದ ಗ್ರಾಹಕ ಬೆಚ್ಚಿಬಿದ್ದಿದ್ದಾರೆ. 802 ರೂ.ಗೆ ಫುಡ್ ಬುಕ್ ಮಾಡಿದ್ದು, ಡೆಲಿವರಿ ಬಾಯ್ ಬಿರಿಯಾನಿ ರೈಸ್, ಕಬಾಬ್ ತಂದುಕೊಟ್ಟಿದ್ದಾರೆ.</s> |
ಅನೇಕ ವೇಳೆ, ಸಾವಿನ ದುಃಖಿಸುವವರು ಥ್ಯಾಂಕ್ಸ್ಗಿವಿಂಗ್ ರಜಾದಿನದಲ್ಲಿ ನಾನು ಅವನ ಅವಳ ಬಗ್ಗೆ ಯೋಚಿಸುವುದನ್ನು ಹೇಗೆ ತಪ್ಪಿಸಿಕೊಳ್ಳಬಲ್ಲೆ? ಸತ್ಯ ಎಂಬುದು ನಿಮಗೆ ಸಾಧ್ಯವಿಲ್ಲ ಹಾಗಾಗಿ ಏಕೆ ಪ್ರಯತ್ನಿಸಬೇಕು? ನಿಮ್ಮ ಪ್ರೀತಿಪಾತ್ರರನ್ನು ಮರೆಯದಿರಿ ಮತ್ತು ನಿಮ್ಮ ರಜಾದಿನವನ್ನು ದುಃಖಿಸುವಂತೆ ಪ್ರಾರಂಭಿಸುವ ಭಯವನ್ನು ಅನುಮತಿಸುವ ಬದಲು, ನಿಮ್ಮ ಥ್ಯಾಂಕ್ಸ್ಗಿವಿಂಗ್ ಯೋಜನೆಗಳಿಗೆ ಅವನ ಅಥವಾ ಅವಳ ಸ್ಮರಣೆಯನ್ನು ಸೇರಿಸುವ ಮೂಲಕ ನಿಮ್ಮನ್ನು ಅಧಿಕಾರ ಮಾಡಿಕೊಳ್ಳಿ . ಉದಾಹರಣೆಗೆ, ನಿಮ್ಮ ಪ್ರೀತಿಪಾತ್ರರ ಮತ್ತು ಒಂದು ದೀಪದ ಮೇಣದ ಬತ್ತಿಯ ನೆಚ್ಚಿನ ಛಾಯಾಚಿತ್ರವನ್ನು ಸ್ತಬ್ಧ ಸ್ಥಳದಲ್ಲಿ ಇರಿಸಿ, ಇದು ನಿಮ್ಮ ಹೃದಯದಲ್ಲಿ ಅವನ ಅಥವಾ ಅವಳ ಇರುವಿಕೆಯನ್ನು ದಿನವಿಡೀ ಸೂಚಿಸುತ್ತದೆ. ನಿಮ್ಮ ಅಚ್ಚುಮೆಚ್ಚಿನವರು ನಿರ್ದಿಷ್ಟವಾದ ರಜಾದಿನವನ್ನು ಆನಂದಿಸುತ್ತಿದ್ದೀರಾ? ನಂತರ ನೀವು ಅವರ ಗೌರವಾರ್ಥವಾಗಿ ಅದನ್ನು ಪೂರೈಸುತ್ತೀರೆಂದು ಖಚಿತಪಡಿಸಿಕೊಳ್ಳಿ. ನೀವು ಅದನ್ನು ಅನುಭವಿಸಿದರೆ, ಊಟಕ್ಕೆ ಮುಂಚೆ ಅಥವಾ ನಂತರ ನಿಮ್ಮ ಪ್ರೀತಿಪಾತ್ರರ ನೆಚ್ಚಿನ ನೆನಪುಗಳನ್ನು ಹಂಚಿಕೊಳ್ಳಲು ನಿಮ್ಮ ಕುಟುಂಬವನ್ನು ಕೇಳಿ.</s> |
ಏ.17ರಂದು ನಡೆದಿದ್ದ ಚುನಾವಣೆಯಲ್ಲಿ ಶೇ.56.02 ಮತದಾನವಾಗಿತ್ತು. ಮತ ಎಣಿಕೆಯ ಆರಂಭದಲ್ಲಿ ಸತೀಶ್ ಜಾರಕಿಹೊಳಿ ಆರಂಭಿಕ ಮುನ್ನಡೆ ಸಾಧಿಸಿದ್ದರಾದರೂ ತದನಂತರ ಈ ಮಂಗಲಾಗೆ ಮುನ್ನಡೆ ಸಿಕ್ಕಿತು. 35ನೇ ಸುತ್ತಿನಿಂದ ಮತ್ತೆ ಹಾವುಏಣಿ ಆಟ ಶುರುವಾಯಿತು. ಅಲ್ಲಿಂದ ಸತೀಶ್ ಮುನ್ನಡೆ ಕಾಯ್ದುಕೊಂಡು ಬಂದರು. ಇಬ್ಬರು ಪಡೆದ ಮತಗಳ ನಡುವಿನ ಅಂತರ ಕಡಿಮೆ ಇದ್ದಿದ್ದರಿಂದ ಕೊನೇ ಸುತ್ತಿನ ಮತ ಎಣಿಕೆವರೆಗೂ ಭಾರಿ ಕುತೂಹಲ ಮೂಡಿಸಿತ್ತು. 10 ಸಾವಿರ ಮತಗಳ ಲೀಡ್ನಲ್ಲಿದ್ದ ಸತೀಶ್, 76ನೇ ಸುತ್ತಿನಲ್ಲಿ 1628 ಮತಗಳ ಅಂತರಕ್ಕೆ ಇಳಿದದ್ದು, ಕಾಂಗ್ರೆಸ್ನಲ್ಲಿ ಎದೆಬಡಿತ ಹೆಚ್ಚಿಸಿತ್ತು. ಹೀಗೆ ಮುಂದುವರಿದ ರೋಚಕ ಕ್ಲೈಮಾಕ್ಸ್ನಲ್ಲಿ ತೀವ್ರ ಪೈಪೋಟಿ ಕೊಟ್ಟ ಮಂಗಲಾ ಅಂಗಡಿ, 80ನೇ 3101 ಮತಗಳ ಮುನ್ನಡೆ ಪಡೆಯುವ ಮೂಲಕ ಸತೀಶ್ರನ್ನ ಹಿಂದಿಕ್ಕಿದರು. ಇಬ್ಬರೂ ಪಡೆದ ಮತಗಳ ನಡುವಿನ ಅಂತರ ಕಡಿಮೆ ಇದ್ದಿದ್ದರಿಂದ ಕೊನೇ ಸುತ್ತಿನ ಮತ ಎಣಿಕೆ ವರೆಗೂ ಭಾರಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮಂಗಲಾ 4,35,202 ಮತಗಳನ್ನು ಪಡೆದು ಜಯಭೇರಿ ಭಾರಿಸಿದರು. ಸತೀಶ್ ಜಾರಕಿಹೊಳಿ 4,32,299 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು.</s> |
ಎಂಬವರುಗಳನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಮತ್ತು ಪೊಲೀಸ್ ಉಪನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಯವರು ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಗಳ ವಶದಲ್ಲಿ ದೊರೆತ</s> |
ಟೆಸ್ಟ್ ರೈಡ್ ನೆಪದಲ್ಲಿ ಬೈಕ್ ಕದಿಯುತ್ತಿದ್ದವ ಸೆರೆ</s> |
ಮಾಂಸದಂಗಡಿ ತೆರೆಯುವುದರಿಂದ ಸೊಸೈಟಿಗಳಿಗೂ ಕೆಲಸ ಸಿಕ್ಕಂತಾಗುತ್ತದೆ. ಕುರಿಗಾರರಿಗೂ ಲಾಭವಾಗುತ್ತದೆ ಹಾಗೂ ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎಂದು ಆಶಿಸಲಾಗಿದೆ ಎಂದು ತಿಳಿಸಿದರು.</s> |
ಗುವಾಹಟಿ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವ ಅಭ್ಯರ್ಥಿಗಳು ಯಾವುದೇ ಸ್ಥಳೀಯ ಹಾಗೂ ಸ್ವಾಯತ್ತ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವಂತಿಲ್ಲ! ಇದು ಅಸ್ಸಾಂ ಸರ್ಕಾರದ ಹೊಸ ನೀತಿ.</s> |