input
stringlengths 22
801
| target
stringlengths 20
198
|
---|---|
ರಾಷ್ಟ್ರೀಯ ಸುದ್ದಿಗಳು ಕೋಲ್ಕತ್ತಾ (ವಿಶ್ವ ಕನ್ನಡಿಗ ನ್ಯೂಸ್):- ಭಾರತೀಯ ಜನತಾ ಪಾರ್ಟಿ ಮೇಲೆ ಹರಿಹಾಯ್ದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದೇ ಒಂದು ಸೀಟ್ ಗೆಲ್ಲುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. | ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಂದೇ ಒಂದು ಸೀಟ್ ಗೆಲ್ಲುವುದಿಲ್ಲ |
ಮನೋರಂಜನೆ , ರಾಷ್ಟ್ರೀಯ ಟಿ. ವಿ. ಹಾಗೂ ಚಲನಚಿತ್ರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದವನೊಬ್ಬ ತಾನು ನಿರ್ದೇಶಕನೆಂದು ಹೇಳಿಕೊಂಡು ಅವಕಾಶ ಕೊಡಿಸುವುದಾಗಿ ಹಲವು ಯುವತಿಯರ ಅರೆ ನಗ್ನ ಫೋಟೋಗಳನ್ನು ತೆಗೆದು ನಂತರ ಅವರುಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ. | ಯುವತಿಯರನ್ನು ವಂಚಿಸುತ್ತಿದ್ದ ನಕಲಿ ನಿರ್ದೇಶಕನನ್ನು ಬಂಧಿಸಿದ್ದೇಗೆ ಗೊತ್ತಾ |
ಚಿತ್ರ ಜಗತ್ತು , ರಾಜ್ಯ ಸುದ್ದಿಗಳು ಬೆಂಗಳೂರು. . : ಲೋಕಸಭೆ ಚುನಾವಣೆಯಲ್ಲಿ ನಾನು ಯಾರ ಪರವಾಗಿ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸ್ಪಷ್ಟಪಡಿಸಿದ್ದಾರೆ. | ನಾನು ಯಾರ ಪರವಾಗಿ ಪ್ರಚಾರಕ್ಕೆ ಹೋಗುವುದಿಲ್ಲ, ಜನರು ಉತ್ತಮರನ್ನು ಆಯ್ಕೆ ಮಾಡುತ್ತಾರೆ - ಪುನೀತ್ ರಾಜ್ಕುಮಾರ್ |
ವರದಿ: ವಾಲ್ಟರ್ ಮೊಂತೇರೊ ಬೆಳ್ಮಣ್ಣು ಬಿಲ್ಲವ ಸಂಘ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಬೆಳ್ಮಣ್ಣು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ವರ್ಷಂಪ್ರತಿ ಜರಗುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವವು ಭಾನುವಾರ ಬೆಳ್ಮಣ್ಣು ಶ್ರೀ ಕೃಷ್ಣ ಸಭಾಭವನದಲ್ಲಿ ಜರಗಿತು. | ಬೆಳ್ಮಣ್ಣು ಬಿಲ್ಲವ ಸಂಘ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ - ಜನ ನುಡಿ |
: ಜಿಲ್ಲೆಯಲ್ಲಿ ಸದಾ ಸುದ್ದಿಯಲ್ಲಿರುವ ದ. ಕ. ಜಿ. ಮರಾಟಿ ಸಂರಕ್ಷಣಾ ಸಮಿತಿಯು 216 ಬಡಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ವಿತರಣೆ ಮಾಡುವ ಮೂಲಕ ಜಿಲ್ಲೆಯ ಜನರ ಪ್ರಶಂಸೆಗೆ ಕಾರಣವಾಯಿತು. | ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ(ರಿ) ಮಂಗಳೂರು ಘಟಕದಿಂದ 216 ಬಡಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ವಿತರಣೆ |
: ಕ್ಯಾಂಪಸ್ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಬಿ. ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ " ಯೌವ್ವನ ಮರೆಯಾಗುವ ಮುನ್ನ . | ಕ್ಯಾಂಪಸ್ ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಯೌವ್ವನ ಮರೆಯಾಗುವ ಮುನ್ನ, ಎಸ್ಸೆಸ್ಸೆಫ್ ಕ್ಯಾಂಪಸ್ ಕಾನ್ಫರೆನ್ಸ್ |
ರಾಜ್ಯ ಸುದ್ದಿಗಳು ಮುದ್ದೇಬಿಹಾಳ(ವಿಶ್ವಕನ್ನಡಿಗ ನ್ಯೂಸ್): ಇಲ್ಲಿನ ಹಳೇ ತಹಸೀಲ್ದಾರ್ ಕಚೇರಿ ಎದುರು ಇರುವ ಮಹೆಬೂಬಸುಬಾನಿ ಉರುಸು ಬುಧವಾರ ವಿಜೃಂಭಣೆಯಿಂದ ನೆರವೇರಿತು. | ಮುದ್ದೇಬಿಹಾಳ ಮಹೆಬೂಬಸುಬಾನಿ ಉರೂಸ್ ಕಾರ್ಯಕ್ರಮ |
ರಾಷ್ಟ್ರೀಯ ಲಖನೌ: ಗಣರಾಜ್ಯೋತ್ಸವದ ದಿನದಂದು ಉತ್ತರಪ್ರದೇಶದ ಕಾಸ್'ಗಂಜ್ ನಲ್ಲಿ ಭುಗಿಲೆದಿದ್ದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆನ್ನಲಾದ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬನಾದ ರಾಹುಲ್ ಉಪಾಧ್ಯಾಯ ಎಂಬುವವರು ಜೀವಂತವಾಗಿದ್ದು, ನಾನು ಬದುಕಿದ್ದೇನೆ, ಆರೋಗ್ಯವಾಗಿದ್ದೇನೆಂದು ಮಂಗಳವಾರ ಹೇಳಿದ್ದಾರೆ. | ಸಾವಿನ ಹೆಸರಿನಲ್ಲಿ ಕಾಸ್'ಗಂಜ್ ನಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ: ತಾನು ಬದುಕಿದ್ದೇನೆ ಎಂದ ರಾಹುಲ್ ಉಪಾಧ್ಯಾಯ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು. ಅಗಸ್ಟ್. 27: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲು ಜಿಲ್ಲಾ ಮಟ್ಟದ ಸಮಾಲೋಚನಾ ಸಭೆ ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ನಡೆಯಿತು. | ರಾಷ್ಟ್ರೀಯ ಶಿಕ್ಷಣ ನೀತಿ: ಜಿಲ್ಲಾ ಮಟ್ಟದ ಸಮಲೋಚನಾ ಸಭೆ |
ದಕ್ಷಿಣ ಕನ್ನಡ ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಸುನ್ನಿ ಸೌಹಾರ್ದ ವೇದಿಕೆ ಬೆಳ್ಳಾರೆ ಇದರ ಯುವ ಘಟಕ ವನ್ನು ಇತ್ತೀಚೆಗೆ ರಚಿಸಲಾಯಿತು. | ಸುನ್ನಿ ಸೌಹಾರ್ದ ವೇದಿಕೆ ಬೆಳ್ಳಾರೆ ಯುವ ಘಟಕ ಅಸ್ಥಿತ್ವಕ್ಕೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹಾವೇರಿ 16: ತಾಲೂಕಿನ ಹನುಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವಗರ್ಾವಣೆಯಾದ ಶಿಕ್ಷಕ ಎಚ್. ಎಸ್ ತಂಗೊಡರ್ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. | ಎಚ್.ಎಸ್ ತಂಗೊಡರ್ಗೆ ಶಿಕ್ಷಕರಿಂದ ಸನ್ಮಾನ |
ನವದೆಹಲಿ, ಜ. 5 : ಮುಂಬೈ ಭಯೋತ್ಪಾದನೆ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ ಇಂದು ಭಾರತ ಮತ್ತೊಮ್ಮೆ ತನ್ನ ನಿಲುವನ್ನು ಸ್ಪಷ್ಪಡಿಸಿದೆ. | ಪಾಕ್ ಗೆ ಸಾಕ್ಷ್ಯಾಧಾರಗಳನ್ನು ನೀಡಿದ್ದೇವೆ, ಪ್ರಣಬ್ |
ಗ್ಯಾಲರಿ : ನಿರೂಪಕಿ ಸುಷಮಾ ಶ್ರೇಯಸ್ ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. | ಅಕ್ಕ: ಕಾರ್ಯಕ್ರಮ ನಿರೂಪಕಿ ಸುಷಮ ಶ್ರೇಯಸ್ |
ಬೆಂಗಳೂರು, ಏ. 13: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಇದೀಗ ತಾನೆ ಹೊರಬಿದ್ದಿದ್ದು, ಕಂಪನಿ ಒಟ್ಟು ಆದಾಯದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. | ಫಲಿತಾಂಶ: ಇನ್ಫೋಸಿಸ್ ಲಾಭ ಕುಸಿತ |
ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿ ಆತಂಕ ಮೂಡಿಸಿದ ಬೆನ್ನಲ್ಲೇ ಕರಾವಳಿ ಉಗ್ರರಿಗೆ ಟಾರ್ಗೆಟ್ ಆಗಿದೆ ಅನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. | ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ; ಉಗ್ರರ ಟಾರ್ಗೆಟ್ ಆಗಲಿದೆಯೇ ಕರಾವಳಿ |
ಗಲ್ಫ್ ಸುದ್ದಿಗಳು ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದಾರುನ್ನೂರ್ ಎಜುಕೇಷನ್ ಸೆಂಟರ್ ದುಬೈ ಸ್ಟೇಟ್ ವತಿಯಿಂದ ಮಾಸಂಪ್ರತಿ ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರ್ ಕಾರ್ಯಕ್ರಮವನ್ನು ಸಯ್ಯದ್ ಅಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ದಿನಾಂಕ 12.09.2019 ನೇ ಗುರುವಾರದಂದು ರಾತ್ರಿ ಬರ್ ದುಬೈ ಯಲ್ಲಿರುವ ಅಲ್ ಫರ್ದಾನ್ ರೆಸಿಡೆನ್ಸಿಯಲ್ಲಿ ನಡೆಸಲಾಯಿತು. | ದಾರುನ್ನೂರ್ ವತಿಯಿಂದ ಹಾಫಿಝ್ ಸಿರಾಜುದ್ದೀನ್ ಖಾಸಿಮಿಯವರಿಗೆ ದುಬೈಯಲ್ಲಿ ಸನ್ಮಾನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹೊನ್ನಾವರ,5 : ಸ್ವಾತಂತ್ರ್ಯ ಸಂಗ್ರಾಮದಿಂದಲೂ ದೇಶಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ವಕೀಲರದ್ದಾಗಿದೆ. | ದೇಶಕ್ಕೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ ಹೆಮ್ಮೆ ವಕೀಲರದ್ದಾಗಿದೆ : ರೆಡ್ಡಿ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ನಿಮ್ಮ ಕೂದಲಿಗೆ ಮತ್ತು ನಿಮ್ಮ ಚರ್ಮಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರ ಜೊತೆಗೆ ನಿಮ್ಮ ಕೂದಲನ್ನು ಕಪ್ಪಾಗಿ ಮಾಡುತ್ತದೆ ಮತ್ತು ದಪ್ಪ ಮಾಡುತ್ತದೆ. | ಈ ಕಾಯಿ ಕಪ್ಪಾಗಿದ್ದನ್ನು ಬೆಳ್ಳಗಾಗಿಸುತ್ತೆ, ಬೆಳ್ಳಗಾಗಿದ್ದನ್ನು ಕಪ್ಪಾಗಿಸುತ್ತೆ |
ಬೆಂಗಳೂರು, ಆಗಸ್ಟ್ 18 : ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ. | ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆ ಸಿಬಿಐಗೆ : ಯಡಿಯೂರಪ್ಪ |
ಅಂತರಾಷ್ಟ್ರೀಯ ವಾಷಿಂಗ್ಟನ್: ಇರಾನ್ ನಿಂದ ನವೆಂಬರ್ ವೇಳೆಗೆ ತೈಲ ಆಮದು ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಅಮೆರಿಕಾ ಕರೆ ನೀಡಿದೆ. | ಇರಾನ್ ನಿಂದ ತೈಲಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಸೂಚನೆ ನೀಡಿದ ಅಮೆರಿಕಾ |
ಮಂಗಳೂರು, ನ. 11 : ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆಯ ದುರಸ್ತಿ ಕಾಮಗಾರಿ ವಹಿಸಿಕೊಳ್ಳಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದು ಕೇಂದ್ರ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷ ನಾಯಕ ಎಂ. | ಶಿರಾಡಿ ರಸ್ತೆ ದುರಸ್ತಿಗೆ ಗುತ್ತಿಗೆದಾರರ ಅಭಾವ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು, ಮೇ 18: ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಮಂಗಳೂರು ಹೊರವಲಯದ ಅಡ್ಯಾರ್ ಮಸೀದಿ ಬಳಿ ನಡೆದ ಗಲಭೆಗೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ತಿಳಿಸಿದರು. | ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣ : ಇತ್ತಂಡಗಳ ಎಂಟು ಮಂದಿ ಬಂಧನ |
ದಕ್ಷಿಣ ಕನ್ನಡ ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಇಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್ ಇದರ 20 ನೇ ವಾರ್ಷಿಕ ಸಮಾರಂಭ 2020 ಫೆಬ್ರವರಿ 20 ರಿಂದ 23ರ ವರಗೆ ಜರಗಲಿದ್ದು 4 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. | ಫೆಬ್ರವರಿ 20 ರಿಂದ 23ರವರೆಗೆ ಹಿದಾಯತ್ ನಗರ 20 ನೇ ಸ್ವಲಾತ್ ವಾರ್ಷಿಕ |
ಕರ್ನಾಟಕ ಬೆಂಗಳೂರು: ನವೆಂಬರ್ 3ರಂದು ಮೂರು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. | ಕೇವಲ 4 ತಿಂಗಳಿಗೊಸ್ಕರ ಲೋಕಸಭೆ ಉಪಚುನಾವಣೆ ಅಗತ್ಯವಿತ್ತೇ |
ಗಲ್ಫ್ ಸುದ್ದಿಗಳು ಅಬು ಧಾಬಿ(ವಿಶ್ವ ಕನ್ನಡಿಗ ನ್ಯೂಸ್):-ಹಲವು ವರ್ಷಗಳು ಅಬುಧಾಬಿಯ ಸುನ್ನೀ ಸಾಂಘಿಕ ಚಟುವಟಿಕೆಯಲ್ಲಿ ಸಕ್ರೀಯರಾದ ಬೈತಡ್ಕ ಬಿ ಪಿ ಯೂಸುಫ್ ಹಾಜಿಯವರ ಅಗಲಿಕೆಗೆ ಅಬುಧಾಬಿ ಸಂತಾಪ ಸೂಚಿಸಿದರು,ಹಾಗೂ ಅವರ ಹೆಸರಲ್ಲಿ ಮಯ್ಯತ್ ನಮಾಜು ನಿರ್ವಹಿಸಿ ಕುರ್ ಆನ್ ತಹಲೀಲ್ ಹೇಳಿ ದುಆ ಮಾಡಬೇಕಾಗಿ ಸಮಿತಿ ವಿನಂತಿಸಲಾಗಿದೆ, ಪ್ರತಿಷ್ಠಿತ ಬೈತಡ್ಕ ಬಿ ಪಿ ಕುಟುಂಬಕ್ಕೆ ಸೇರಿದ ಇವರು ಪತ್ನಿ ಮತ್ತು ವಿದ್ಯಾರ್ಥಿಗಳಾದ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ,ವಲಸಿಗರಾಗಿ ಅಬುದಾಹಬಿಯಲ್ಲಿದ್ದ ಹಾಜಿಯವರು ಕೆಲವು ವರ್ಷಗಳಾಗಿ ಊರಿನಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದರು. | ಯೂಸುಫ್ ಹಾಜಿಯವರ ಅಗಲಿಕೆಗೆ KCF ಅಬುಧಾಬಿ ಸಂತಾಪ ಮತ್ತು ಪ್ರಾರ್ಥನೆಗೆ ಕರೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 18: ಜಿಲ್ಲೆಯ ಕುಕನೂರ ನೂತನ ತಾಲೂಕಿಗೆ ಹೊಸ ನ್ಯಾಯಾಲಯ ಸ್ಥಾಪನೆ ಮಾಡವ ಕುರಿತು ಕೊಪ್ಪಳ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂತರ್ಿಗಳಾದ ಪಿ. ಜಿ. ಎಂ. ಪಾಟೀಲ ಉಚ್ಛ ನ್ಯಾಯಾಲಯದ ನ್ಯಾಯಮೂತರ್ಿಗಳು ಕಲಬುರ್ಗಿ ರವರನ್ನು ದಿ: ಮಾ. | ಕೊಪ್ಪಳ: ನೂತನ ತಾಲೂಕಿಗೆ ನ್ಯಾಯಾಲಯ ಸ್ಥಾಪನೆಗೆ ಮನವಿ |
ಕರ್ನಾಟಕ ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅವರು ಸಂಪುಟ ವಿಸ್ತರಣೆ ಈಗ ಬೇಡ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ. | ರಾಹುಲ್ ಭೇಟಿ ವೇಳೆ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟ ಕುಮಾರಸ್ವಾಮಿ |
ಪ್ರಕಟಿಸಲಾಗಿದೆ ಕೊಪ್ಪಳ 19: ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಜೂನ್. | ರಂದು ಕೆಂಪೇಗೌಡ ಜಯಂತಿ ಆಚರಣೆಗೆ ನಿರ್ಧಾರ |
ಕರಾವಳಿ ಮಂಗಳೂರು : ಶ್ರೀ ಕ್ಷೇತ್ರ ಕಟೀಲಿನ ಯಕ್ಷಗಾನ ಮೇಳದ ಕಲಾವಿದರ ವರ್ಗಾವಣೆ ವಿಚಾರದಲ್ಲಿ ಕಳೆದ ಹತ್ತಾರು ದಿನಗಳಿಂದ ಸಾಮಾಜಿಕ ಜಾಲ ತಾಣದಲ್ಲಿ ಅನಪೇಕ್ಷಿತ ಹೇಳಿಕೆಗಳು 'ಅಭಿಮಾನಿಗಳು' ಎನ್ನುವ ಹೆಸರಿನಲ್ಲಿ ಪ್ರಸಾರವಾಗಿತ್ತಿದೆ. | ಕಟೀಲು ಮೇಳ ಕಲಾವಿದರ ವರ್ಗಾವಣೆ ಬಗ್ಗೆ ಅಪಪ್ರಚಾರ : ಪಟ್ಲ ಫೌಂಡೇಶನ್ ಟ್ರಸ್ಟ್ ಖಂಡನೆ - ಸ್ಪಷ್ಟನೆ |
ರಾಷ್ಟ್ರೀಯ ಕೊಲ್ಕತಾ: ದೇಶಾದ್ಯಂತ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿ ನೂಡಲ್ಸ್ನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಹೇಳಿದ್ದಾರೆ. | ಮ್ಯಾಗಿಯಲ್ಲಿ ಯಾವುದೇ ಆಕ್ಷೇಪಾರ್ಹ ಅಂಶ ಪತ್ತೆಯಾಗಿಲ್ಲ: ಮಮತಾ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿರಹಟ್ಟಿ 22: ಪ್ರತಿಯೊಬ್ಬ ಬಡವರಿಗೂ 5 ಲಕ್ಷ ರೂ. | ಆಯುಷ್ಮಾನ್ ಭಾರತ ಕಾರ್ಡ್ ಎಲ್ಲರಿಗೂ ಸಹಕಾರಿ: ಗ್ರಾ. ಪಂ ಸದಸ್ಯ ತಿಮ್ಮರಡ್ಡಿ |
ಪ್ರಕಟಿಸಲಾಗಿದೆ ಮೈಸೂರು,ಆ 11 ರಾಜ್ಯದಲ್ಲಿ ನೆರೆ ನಿರ್ವಹಣೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು. | ಮುಖ್ಯಮಂತ್ರಿ ಯಡಿಯೂರಪ್ಪ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು : ಎಚ್ ಡಿ ಕುಮಾರಸ್ವಾಮಿ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ,. . ) :ವೃತ್ತಿಯಲ್ಲಿ ವಕೀಲೆ ಹಾಗು ಸಾಮಜಿಕ ಹೋರಾಟಗಾರ್ತಿ ಝುಝಾನ ಕಪುಟೂವ ಸ್ಲೊವೇಕಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. | ಸ್ಲೊವೇಕಿಯಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದ ಝುಝಾನ ಕಪುಟೂವ |
ವಿದೇಶ ಸುದ್ದಿಗಳು ಇರಾಕ್(ವಿಶ್ವ ಕನ್ನಡಿಗ ನ್ಯೂಸ್): ಬರಗಾಲ ಪೀಡಿತ ಮೊಸೂಲ್ ಅಣೆಕಟ್ಟು ಗಮನಾರ್ಹ ನೆಲೆಯಲ್ಲಿ ಬತ್ತಿ ಹೋಗಿದ್ದು,ಬಳಿಕ ಕಂಡಿದ್ದು ಅಚ್ಚರಿಯ ಇತಿಹಾಸ. | ಇರಾಕಿನಲ್ಲಿ ಬರಗಾಲ ಪೀಡಿತ ಮೊಸೂಲ್ ಆಣೆಕಟ್ಟಿನಿಂದ ಲಭಿಸಿದ್ದು 3400 ವರ್ಷಗಳ ಹಿಂದಿನ ಇತಿಹಾಸ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಶುಸಂಗೋಪನೆ ಇಲಾಖೆ, ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿಯ ಕ್ರಿಯಾ ಯೋಜನೆಯಡಿ ಐದು ಸಾವಿರ ಘಟಕ ವೆಚ್ಚದಡಿಯಲ್ಲಿ ಮಂಗಳೂರು ಕ್ಷೇತ್ರ ಶಾಸಕ ಯು. ಟಿ. ಖಾದರ್ ಅವರ ಶಿಪಾರಸ್ಸಿನಂತೆ ಇರಾ ಗ್ರಾಮದ ಬಡಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕರಿಗೆ ಪೌಷ್ಠಿಕ ಆಹಾರ ಯೋಜನೆಯಡಿ ಪ್ರತಿ ಫಲಾನುಭವಿಗೆ 38 ಸಂಖ್ಯೆಯ ಆಸೀಲ್ ಕ್ರಾಸ್/ ನಾಟಿ ಕೋಳಿಯಂತೆ 16 ಸಾಮಾನ್ಯ, 4 ಪರಿಶಿಷ್ಠ ಜಾತಿ, 1 ಪರಿಶಿಷ್ಟ ಪಂಗಡ ಸೇರಿದಂತೆ ಒಟ್ಟು 21 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಕೋಳಿ ವಿತರಣಾ ಕಾರ್ಯಕ್ರಮ ಇರಾ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಿತು. | ಇರಾ : ಆರ್ಥಿಕ ಸಬಲೀಕರಣಕ್ಕಾಗಿ ಉಚಿತ ಕೋಳಿ ವಿತರಣಾ ಕಾರ್ಯಕ್ರಮ |
ಪ್ರಕಟಿಸಲಾಗಿದೆ ಧಾರವಾಡ 18: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ಹಾಗೂ ಶಹರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಧಾರವಾಡ ತಾಲೂಕಿನ ಪ್ರೌಢ ಶಾಲಾ ಕನ್ನಡ ಭಾಷಾ ವಿಷಯ ಬೋಧಕರ ಹಾಗೂ ಶಹರ ವಲಯದ ಗಣಿತ ಬೋಧನಾ ಶಿಕ್ಷಕರಿಗೆ ಗುರು ಪ್ರೇರಣಾ ತರಬೇತಿಯು ಸರ್ಕಾರಿ ಮಹಿಳಾ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಜರುಗಿತು. | ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರಿಗೆ ಗುರು ಪ್ರೇರಣಾ ತರಬೇತಿ |
ದಕ್ಷಿಣ ಕನ್ನಡ. . : ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇದರ ಅಧೀನದಲ್ಲಿ ಮದ್ರಸದ ಮೇಲಂತಸ್ತು ಶಂಕುಸ್ಥಾಪನೆ ಹಾಗೂ ಸ್ವಲಾತ್ ಮಜ್ಲಿಸ್ ಅಧ್ಯಕ್ಷರಾದ ಮಾಸ್ಟರ್ ಅಧ್ಯಕ್ಷತೆಯಲ್ಲಿ 2018 ಮೇ 10ರ ಗುರುವಾರ ಮಗ್ರಿಬ್ ನಮಾಝ್ ಬಳಿಕ ನೆರವೇರಲಿರುವುದು. | ಹಿದಾಯತ್ ನಗರ ಮದ್ರಸ ಮೇಲಂತಸ್ತು ಶಂಕುಸ್ಥಾಪನೆ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ನಿದ್ರೆಯ ಕೊರತೆ ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಬೆಟ್ಟು ಮಾಡಿರುವ ಇತ್ತೀಚಿನ ಸಂಶೋಧನೆ ಯೊಂದು ಇದಕ್ಕೆ ಕಾರಣಗಳನ್ನು ವಿವರಿಸಿದೆ. | ಅಲ್ಪನಿದ್ರೆಯು ಮಾನಸಿಕ ಅಸ್ವಸ್ಥತೆ ಮತ್ತು ಹೃದೋಗಗಳಿಗೆ ಕಾರಣವಾಗಬಹುದು ಎಚ್ಚರಿಕೆ |
ಕರಾವಳಿ ಮಂಗಳೂರು, ಆ. 20: ದೇವರಾಜ ಅರಸು ಅವರ ಕಾಲದಲ್ಲಿ ಅತಿ ಹೆಚ್ಚು ಲಾಭ ಸಿಕ್ಕಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ, ದೇವರಾಜ ಅರಸು ಅವರು ಭೂಮಸೂದೆ ಕಾನೂನು ಜಾರಿಗೆ ತಂದ ದಿಟ್ಟತನವನ್ನು ನಾವು ಮರೆಯುವಂತಿಲ್ಲ. | ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸುತ್ತಿದ್ದವರಿಂದ ಇದೀಗ ಹಿಂದುಳಿದ ವರ್ಗದವರ ಮೇಲೆ ಹಲ್ಲೆ : ಸಚಿವ ರೈ ಆರೋಪ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಸಂಬರಗಿ 17: ಮಹರಾಷ್ಟ್ರ ಸಕರ್ಾರ ತಮ್ಮ ಗಡಿಯೊಳಗೆ ಸುಮಾರು 70 ಕಿ. ಮೀ. ಅಂತರದವರೆಗೆ ಅಗ್ರಾಣಿ ನದಿ ಸ್ವಚ್ಚತೆ ಕಾರ್ಯ ಕೈಗೊಂಡಿದ್ದಾರೆ. | ಸಂಬರಗಿ : ಅಗ್ರಾಣಿ ನದಿ ಸ್ವಚ್ಚತೆ ಮಾಡಲು ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹ |
ರಾಷ್ಟ್ರೀಯ ಈರೋಡ್: ಮದುವೆಯಾಗಬೇಕಾಗಿದ್ದ ವಧು ನಾಪತ್ತೆಯಾದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಶಾಸಕರ ವಿವಾಹ ರದ್ದಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. | ಎಐಎಡಿಎಂಕೆ ಶಾಸಕನನ್ನ ಮದುವೆಯಾಗಬೇಕಿದ್ದ ಹುಡುಗಿ ಪ್ರಿಯತಮನೊಂದಿಗೆ ಪರಾರಿ ! ರದ್ದಾದ ಮದುವೆ |
ಎಫ್ ಅಂತರಾಷ್ಟ್ರೀಯ ನೂತನ ಸಮಿತಿಗೆ ಆಯ್ಕೆಯಾದ ನಾಯಕರಿಗೆ ಅಭಿನಂದನಾ ಸಮಾರಂಭವು ಜೂನ್ 29ರಂದು ಕೆ. ಸಿ. ಎಫ್ ಅಬುಧಾಬಿ ಕಛೇರಿಯಲ್ಲಿ ನಡೆಯಿತು. | ಕೆ.ಸಿ.ಎಫ್. ಅಬುಧಾಬಿ ವತಿಯಿಂದ ಉಹುದ್ ಶುಹದಾ ಅನುಸ್ಮರಣೆ ಹಾಗೂ ಅಭಿನಂದನಾ ಸಮಾರಂಭ |
ಕರ್ನಾಟಕ ಬೆಂಗಳೂರು, ಮೇ 23: ಕೆಪಿಸಿಸಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಎಚ್ಚರಿಕೆಯ ಹೊರತಾಗಿಯೂ ಶಾಸಕ ಎ. ಎಸ್. ಪಾಟೀಲ್ ನಡಳ್ಳಿ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆಯ ಹೋರಾಟಕ್ಕೆ ವೇದಿಕೆ ಸಿದ್ದಗೊಳಿಸುವುದಾಗಿ ಪ್ರಕಟಿಸಿದ್ದಾರೆ. | ನನ್ನೊಂದಿಗೆ 35ಮಂದಿ ಶಾಸಕರಿದ್ದಾರೆ: ನಡಳ್ಳಿ ಹೊಸ ಬಾಂಬ್ |
ರಾಷ್ಟ್ರೀಯ ಸುದ್ದಿಗಳು ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್):- ಏರ್ಸೆಲ್-ಮ್ಯಾಕ್ಸಿಕ್ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ-ಉದ್ಯಮಿ ಕಾರ್ತಿ ಚಿದಂಬರಂ ಅವರಿಗೆ ಬಂಧನ ತಡೆಗೆ ನೀಡಲಾದ ರಕ್ಷಣೆಯನ್ನು ದೆಹಲಿಯ ನ್ಯಾಯಾಲಯವೊಂದು ಜನವರಿ 11ರವರೆಗೂ ವಿಸ್ತರಿಸಿದೆ. | ಉದ್ಯಮಿ ಕಾರ್ತಿ ಚಿದಂಬರಂ ಬಂಧನದಿಂದ ಸೇಫ್ |
ರಾಷ್ಟ್ರೀಯ ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿರುವಂತೆಯೇ ಇತ್ತ ಉಗ್ರರ ಬೆದರಿಕೆಗೆ ಆತಂಕ ವ್ಯಕ್ತಪಡಿಸಿರುವ 7 ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. | ಕಾಶ್ಮೀರದಲ್ಲಿ ಉಗ್ರರಿಂದ ಮೂವರು ಪೊಲೀಸರ ಅಹಪರಿಸಿ ಹತ್ಯೆ; ಆತಂಕಗೊಂಡ 7 ಪೊಲೀಸರಿಂದ ರಾಜಿನಾಮೆ |
19 ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ತೆರಳಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ನೀಡಿದರು. | ಸಿಎಎಯಿಂದ ಮುಸ್ಲಿಂ ಭಾಂದವರಿಗೆ ಯಾವುದೇ ತೊಂದರೆ ಆಗುವುದಿಲ್ಲ: ಯಡಿಯೂರಪ್ಪ ಅಭಯ |
ರಾಜ್ಯ ಸುದ್ದಿಗಳು ಬೆಳ್ಳಾರೆ ( ) : ಫೆಬ್ರವರಿ 14 ರಂದು ಜಮ್ಮು ಕಾಶ್ಮೀರದ ಲ್ಲಿ ಉಗ್ರ ರ ದಾಳಿಗೆ ಮಡಿದ ಭಾರತೀಯ ವೀರ ಯೋಧರಿಗೆ ಬೆಳ್ಳಾರೆ ಠಾಣೆಯಲ್ಲಿ ಶ್ರದ್ದಾಂಜಲಿ ,ನುಡಿನಮನ ಕಾರ್ಯಕ್ರಮ ವು ಫೆಬ್ರವರಿ 15 ರಂದು ಠಾಣೆಯಲ್ಲಿ ನಡೆಯಿತು. | ಬೆಳ್ಳಾರೆ ಠಾಣೆಯಲ್ಲಿ ಹುತಾತ್ಮ ಯೋಧರಿಗೆ ನುಡಿನಮನ ಕಾರ್ಯಕ್ರಮ |
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್) : ಪವಿತ್ರ ಉಮ್ರಾ ನಿರ್ವಹಿಸಲು ತನ್ನ ಪತ್ನಿ ಜತೆ ಮಂಗಳೂರಿನ ಅಲ್ ವಫಾ ಟ್ರಾವೆಲ್ಸ್ ಮೂಲಕ ಸೌದಿ ಅರೇಬಿಯಾದ ಮಕ್ಕಾಗೆ ಆಗಮಿಸಿದ ಮೂಡಬಿದ್ರೆ ತಾಲೂಕಿನ ಅಳಿಯೂರು ನಿವಾಸಿ ಮುಹಮ್ಮದ್ ಹೈದರ್ ಖಾನ್ ರವರು ಉಮ್ರಾ ನಿರ್ವಹಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದರು, ತಕ್ಷಣವೇ ಅವರನ್ನು ಅಲ್ ವಫಾ ಅಮೀರ್ ನಝೀರ್ ಮುಸ್ಲಿಯಾರ್ ಮರವೂರ್ ಮಕ್ಕಾದ ಕಿಂಗ್ ಅಬ್ದುಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. | ಉಮ್ರಾ ಯಾತ್ರಾರ್ಥಿ ಮಕ್ಕಾದಲ್ಲಿ ನಿಧನ..ಅಂತ್ಯಕ್ರಿಯೆಗೆ ಐ ಎಸ್ ಎಫ್ ನೆರವು |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಅಕ್ಕಿ, ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಬಹಳ ಪ್ರಮುಖವಾದದ್ದು. | ಅಕ್ಕಿಯನ್ನು ಹುಳಗಳ ಬಾಧೆ ಇಲ್ಲದೇ ಕಾಪಾಡಲು ಸುಲಭ ಉಪಾಯ |
ಮೈಸೂರು, ಜನವರಿ 7: ಕರ್ನಾಟಕ ರಾಜ್ಯ ಮುಕ್ತ ವಿವಿ ಬಿ. ಎಡ್. ಪ್ರವೇಶಾತಿ ಪರೀಕ್ಷೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಎಂದು ಮುಂದೂಡಿದ್ದಕ್ಕೆ ವಿರೋಧಿಸಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಮುಕ್ತ ವಿವಿ ಮುಂದೆ ಪ್ರತಿಭಟನೆ ನಡೆಸಿದರು. | ಬಿ.ಎಡ್. ಪ್ರವೇಶಾತಿ ಪರೀಕ್ಷೆ ಮುಂದೂಡಿಕೆ: ವಿದ್ಯಾರ್ಥಿಗಳಿಂದ ಮುಕ್ತ ವಿವಿ ಎದುರು ಪ್ರತಿಭಟನೆ |
ಬೆಂಗಳೂರು, ಏ. 19: ಮೊದಲ ಹಂತದ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆಗೆ ಇಳಿದಿರುವ ಪಕ್ಷದ ಬಂಡಾಯ ಅಭ್ಯರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಎಚ್ಚರಿಸಿದೆ. | ಬಂಡಾಯ ಅಭ್ಯರ್ಥಿಗಳ ವಿರುದ್ಧ ಗುಡುಗಿದ ಬಿಜೆಪಿ |
ರಾಜ್ಯ ಸುದ್ದಿಗಳು. . ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. | ಡಾ.ರಘು ಪರ ಕಾಂಗ್ರೆಸ್ ನಾಯಕರಿಂದ ಬೆಳ್ಳಾರೆಯಲ್ಲಿ ಬಿರುಸಿನ ಮತ ಯಾಚನೆ |
ಲತೀಫ್ ಸುಂಟಿಕೊಪ್ಪ ಅವರ ತಂದೆ ಪಿ. ವಿ. ಮುಹಮ್ಮದ್ (84) ಕಳೆದ ರಾತ್ರಿ ನಿಧನರಾಗಿದ್ದು, ಕೊಡಗು ಸುನ್ನಿ ವೆಲ್ಫೇರ್ ಅಸ್ಸೊಸಿಯೆಷನ್ ಯುಎಇ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. | ಲತೀಫ್ ಸುಂಟಿಕೊಪ್ಪ ಅವರ ತಂದೆ ನಿಧನ, KSWA ಯುಎಇ ಸಂತಾಪ. ಮೃತರ ಹೆಸರಿನಲ್ಲಿ ದುಆ ಮತ್ತು ಮಯ್ಯಿತ್ ನಮಾಝ್ ನಿರ್ವಹಿಸಲು ಕರೆ |
ಮಹಾರಾಷ್ಟ್ರ ಮುಂಬೈ. . : ಮಹಾರಾಷ್ಟ್ರದ ಹಿರಿ ಪೊಲೀಸ್ ಅಧಿಕಾರಿ ಹಿಮಾಂಶು ರಾಯ್, ಸ್ವಗೃಹದಲ್ಲೇ ಸ್ವತಃ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. | ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿ ಹಿಮಾಂಶು ರಾಯ್ ಆತ್ಮಹತ್ಯೆ |
ಬೆಂಗಳೂರು, ಅ. 29: ರಾಜ್ಯ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯೋತ್ಸವ ಹಾಗೂ ದೀಪಾವಳಿ ಕೊಡುಗೆ ನೀಡಿದೆ. | ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ |
ಮಂಗಳೂರು: ಮಂಗಳೂರಿನ ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟ ಆದಿತ್ಯ ರಾವ್ ನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗಿದ್ದು. | ನನ್ನಿಂದ ತಪ್ಪಾಯ್ತು' ಅನ್ನುತ್ತಿದ್ದಾನೆ ಬಾಂಬರ್ ಆದಿತ್ಯರಾವ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ : ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಗುರುವಾರ ಜರುಗಿದ್ದು, ತೆರಿಗೆ ನಿಧರ್ಾರಣಾ, ಹಣಕಾಸು ಹಾಗೂ ಅಪೀಲು ಸ್ಥಾಯಿ ಸಮಿತಿಗೆ ಪುಂಡಲೀಕ ರಾಮಾ ಪರೀಟ ಆಯ್ಕೆಯಾಗಿದ್ದಾರೆ ಎಂದು ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ ಅಧಿಕೃತ ಘೋಷಣೆ ಮಾಡಿದರು. | ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ |
ಪ್ರಕಟಿಸಲಾಗಿದೆ ಹ್ಯಾಮಿಲ್ಟನ್, ಜ ನ28 ಕಳೆದ ಎರಡು ಟಿ-20 ಪಂದ್ಯಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಆರಂಭಿಕ ಬ್ಯಾಟ್ಸ್ಮನ್ ಕೆ. ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನವನ್ನು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಶ್ಲಾಘಿಸಿದ್ದಾರೆ. | ಕೆ.ಎಲ್ ರಾಹುಲ್-ಶ್ರೇಯಸ್ ಅಯ್ಯರ್ ಮ್ಯಾಚ್ ವಿನ್ನರ್ಗಳು: ವಿಕ್ರಮ್ ರಾಥೋಡ್ |
ರಾಷ್ಟ್ರೀಯ ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನ ೩೧ ವರ್ಷದ ಮಹಿಳಾ ವೈದ್ಯೆಯೊಬ್ಬರು, ಅದೇ ಸಂಸ್ಥೆಯಲ್ಲಿ ವೈದ್ಯರಾಗಿದ್ದ ತಮ್ಮ ಪತಿಯ ಲೈಂಗಿಕ ಕೋನದಿಂದ ಅತೀವ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. | ಗಂಡ ಸಲಿಂಗಕಾಮಿ ಎಂದು ಗೊತ್ತಾಗಿದ್ದರಿಂದ ಹೆಂಡತಿ ಆತ್ಮಹತ್ಯೆ |
ಪ್ರಕಟಿಸಲಾಗಿದೆ ಬೈಲಹೊಂಗಲ 18: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾಮರ್ಿಕರನ್ನು ಮತ್ತು ಶಾಲಾ ಮಕ್ಕಳನ್ನು ಸಾಗಿಸುವುದು ಕಂಡುಬಂದಲ್ಲಿ ವಾಹನ ಮಾಲಿಕರ ಮತ್ತು ಚಾಲಕರ ವಿರುದ್ಧಸಾರಿಗೆ, ಪೊಲೀಸ್, ಕಾಮರ್ಿಕ ಮತ್ತು ನ್ಯಾಯಾಂಗ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗವುದು ಎಂದು ನ್ಯಾಯಾಧೀಶೆ ಸೌಭಾಗ್ಯ ಭೂಸೇರ ಹೇಳಿದರು. | ಬೈಲಹೊಂಗಲ :ಸರಕು ಸಾಗಾಣಿಕೆ ವಾಹನಗಳಲ್ಲಿ ಜನ ಸಾಗಿಸಿದರೆ ಕಠಿಣ ಕ್ರಮ: ಭೂಸೇರ |
ಪ್ರಕಟಿಸಲಾಗಿದೆ ಬೆಳಗಾವಿ : ನಗರದ ಆನಂದ ಅಪ್ಪುಗೋಳ ಆಧಿನದ ಸಂಗೊಳಿ ರಾಯಣ್ಣ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಗಳ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಆರಂಭಿಸಿದ್ದು, ಈ ಕುರಿತು ಅಧಿಕಾರಿಗಳ ತಂಡವು ಶೀಘ್ರವಾಗಿ ಬೆಳಗಾವಿಗೆ ಆಗಮಿಸಲಿದೆ ಎಂದು ಹೇಳಲಾಗಿದೆ. | ಅಪ್ಪುಗೋಳ ವಂಚನೆ : ಶೀಘ್ರ ಬೆಳಗಾವಿಗೆ ಸಿಐಡಿ ತಂಡ |
ರಾಜ್ಯ ಸುದ್ದಿಗಳು ಇರಾ(ವಿಶ್ವಕನ್ನಡಿಗ ನ್ಯೂಸ್): ಹಲವಾರು ಸಾಮಾಜಿಕ ಚಟುವಟಿಕೆಯಲ್ಲಿ ಸದಾ ತೊಡಗಿಕೊಂಡಿರು ಇರಾ ಗ್ರಾಮದ ಮುರ್ಕುಂಜ ಬಂಗಾರುಗುಡ್ಡೆಯ ಅರಫಾ ಫೌಂಡೇಶನ್ ಇದರ ಐದನೇಯ ವಾರ್ಷಿಕ ಹಾಗೂ ಬೃಹತ್ ಹುಬ್ಬರ್ರಸೂಲ್ ಕಾರ್ಯಕ್ರಮ ನಡೆಯಿತು. | ಅರಫಾ ಫೌಂಡೇಶನ್ ವತಿಯಿಂದ ಹುಬ್ಬುರ್ರಸೂಲ್ ಕಾರ್ಯಕ್ರಮ |
ಪ್ರಕಟಿಸಲಾಗಿದೆ ಕೊಪ್ಪಳ: ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿ ಹೇಳಿದರು. | ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ: ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿ |
ಎಂಟರ ಸಂಭ್ರಮ ವಿಶ್ವ ಕನ್ನಡಿಗ ನ್ಯೂಸ್ 8 ವರುಷ ಪೂರೈಸುತ್ತಿರುವುದು ವಿಶ್ವಾಧ್ಯಂತ ಎಲ್ಲಾ ಕನ್ನಡಿಗರಿಗೆ ಬಹಳ ಸಂತೋಷದ ವಿಚಾರ, ಹಾಗೆ ವಿಕೆ ನ್ಯೂಸ್ ಸಂಪಾದಕೀಯ ಮಂಡಳಿಗೂ ತುಂಬಾ ಹೆಮ್ಮೆಯ ವಿಚಾರ, ಈ ಶುಭ ದಿನದಂದು ನಿಮಗೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಹಾಗು ನಿಮ್ಮ ನಿರಂತರ ಸೇವೆಗೆ ಧನ್ಯವಾದಗಳು. | ವಿಕೆ ನ್ಯೂಸ್ 8 ವರುಷ ಪೂರೈಸುತ್ತಿರುವುದು ಎಲ್ಲಾ ಕನ್ನಡಿಗರಿಗೆ ಸಂತೋಷದ ವಿಚಾರ -ಎಂ. ರವಿ ಶೆಟ್ಟಿ, ಕತಾರ್ |
ರಾಜೇಶ್ ನಾಯಕ್ ಬಿ. ಸಿ. ರೋಡಿನ ಕಛೇರಿಯಲ್ಲಿ ವಿತರಿಸಿದರು. | ಬಂಟ್ವಾಳ ಶಾಸಕರಿಂದ ಪರಿಹಾರ ನಿಧಿ ಚೆಕ್ ವಿತರಣೆ |
ದಕ್ಷಿಣ ಕನ್ನಡ ಬನ್ನೂರು(ವಿಶ್ವಕನ್ನಡಿಗ ನ್ಯೂಸ್): ವಾರ್ಡ್ ನಂ 05ರ ಜೈನರಗುರಿ ಬಳಿ ಹಲವಾರು ತಿಂಗಳುಗಳಿಂದ ನೀರಿನ ಪೈಪ್ ಒಡೆದು ಹೋಗಿದ್ದು ಅಲ್ಲಿನ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. | ನೀರಿನ ಪೈಪ್ ದುರಸ್ತಿ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದ ನಗರಸಭಾ ನೂತನ ಸದಸ್ಯೆ ಕೆ.ಫಾತಿಮತ್ ಝೂರಾ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾಲಿಬಾನ್ ಜೊತೆ ಶಾಂತಿ ಮಾತುಕತೆಯನ್ನು ರದ್ದು ಗೊಳಿಸಿದ ನಂತರ ಅಫ್ಘಾನ್ ನಲ್ಲಿ ರಕ್ತ ಚೆಲ್ಲಲು ಆರಂಭವಾಗಿದೆ. | ಅಫ್ಘಾನ್ ನಲ್ಲಿ ಮತ್ತೆ ಅಮಾಯಕರ ರಕ್ತ ಚೆಲ್ಲುತ್ತಿರುವ ತಾಲಿಬಾನ್ -ಅಮೇರಿಕ ಗುದ್ದಾಟ |
ಪ್ರಕಟಿಸಲಾಗಿದೆ ಬೆಳಗಾವಿ, ಡಿ. 1-ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಅವರಿಗೆ ಭವಿಷ್ಯದಲ್ಲಿ ಮಂತ್ರಿಯಾಗುವ ಯೋಗವಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಹೆಚ್. | ಅಶೋಕ್ ಪೂಜಾರಿಗೆ ಸಚಿವರಾಗುವ ಯೋಗ್ಯತೆ ಇದೆ ಎಂದ ಎಚ್.ಡಿ.ಕುಮಾರಸ್ವಾಮಿ |
ವಿದೇಶ ಸುದ್ದಿಗಳು. . ಸಿರಿಯಾದ ಅಪ್ರಿನ್ ಸಮೀಪದ ಗಡಿ ಪ್ರದೇಶವನ್ನು ತಾನು ವಶ ಪಡಿಸಿಕೊಂಡಿರುವುದಾಗಿ ಟರ್ಕಿ ಸೇನೆಯು ಹೇಳಿಕೊಂಡಿದೆ. | ಸಿರಿಯಾದ ಗಡಿ ಪ್ರದೇಶವನ್ನು ವಶಪಡಿಸಿಕೊಂಡ ಟರ್ಕಿ ಸೇನೆ |
ಕರ್ನಾಟಕ ಬೆಂಗಳೂರು: ಮಾಧ್ಯಮಗಳು ಮೌಢ್ಯವನ್ನು ಪೋಷಿಸಬಾರದು ವೈಚಾರಿಕತೆ ಯನ್ನು ಬೆಳೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. | ಮಾಧ್ಯಮಗಳು ವೈಚಾರಿಕತೆಗೆ ಆದ್ಯತೆ ನೀಡಬೇಕು : ಸಿದ್ದರಾಮಯ್ಯ |
ಕರ್ನಾಟಕ ರಾಮನಗರ: ದೂರವಾಣಿ ಕದ್ದಾಲಿಕೆ ಮಾಡುತ್ತಿರುವ ಅಂಶ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು ಆರೋಪ ನಿರಾಧಾರ ಎಂದಿದ್ದಾರೆ. | ಫೋನ್ ಕದ್ದಾಲಿಕೆ ನನ್ನ ಸಂಸ್ಕೃತಿಯಲ್ಲ; ಯಡಿಯೂರಪ್ಪಗೆ ಕುಮಾರಸ್ವಾಮಿ ಸವಾಲು |
ಪ್ರಕಟಿಸಲಾಗಿದೆ ಬಾಗಲಕೋಟೆ೧೯: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸದೃಡ ಭಾರತಕ್ಕಾಗಿ ಫಿಟ್ ಇಂಡಿಯಾ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಬಿವಿವ ಸಂಘದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಸಜ್ಜನ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. | ಸದೃಢ ಭಾರತ ಸೈಕಲ್ ಜಾಥಾಕ್ಕೆ ಸಜ್ಜನ ಚಾಲನೆ |
ಕರ್ನಾಟಕ ಬೆಂಗಳೂರು: ಹೊಸ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ ಸೂಚಿಸುವ ಹೆಸರನ್ನೇ ಫೈನಲ್ ಮಾಡಲು ನಿರ್ಧರಿಸಿದೆ. | ಯಡಿಯೂರಪ್ಪ ಸೂಚಿಸಿದವರೇ ರಾಜ್ಯ ಬಿಜೆಪಿಯ ರಾಜ್ಯಾಧ್ಯಕ್ಷರು |
ರಾಷ್ಟ್ರೀಯ ವಿಜಯವಾಡ: ಮೊಬೈಲ್ ಚಾರ್ಜ್ ಗೆ ಹಾಕಿ ಮಾತನಾಡುತ್ತಿದ್ದ ವೇಳೆ ಹೈವೋಲ್ಟೇಜ್ ನಿಂದಾಗಿ ಶಾಕ್ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ವಾಗುಪಲ್ಲಿಯ ಕಾನಿಗಿರಿ ಮಂಡಲ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. | ಮೊಬೈಲ್ ಚಾರ್ಜ್ ಗೆ ಹಾಕಿ ಮಾತನಾಡುತ್ತಿದ್ದ ವೇಳೆ ಯುವಕನ ಸಾವು |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು. /ಪುತ್ತೂರು. ಮಾ. 28 : ರಾ. | ನೇತ್ರಾವತಿ ನದಿಯ ಕಿನಾರೆಯಲ್ಲಿ ಯುವಕನ ಶವ ಪತ್ತೆ |
ಪ್ರಕಟಿಸಲಾಗಿದೆ ನವದೆಹಲಿ 30: ವರ್ಗಾವಣೆ ಪ್ರಶ್ನಿಸಿ ಸಿಬಿಐಯ ಉಪ ಪೊಲೀಸ್ ಅಧೀಕ್ಷಕ ಎ ಕೆ ಬಸ್ಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. | ಸುಪ್ರೀಂ ಮೊರೆ ಹೋದ ಸಿಬಿಐಯ ಉಪ ಪೊಲೀಸ್ ಅಧೀಕ್ಷಕ ಎ ಕೆ ಬಸ್ಸಿ |
ಮನೋರಂಜನೆ ನಟಿ ಹಾಗೂ ಸಚಿವೆ ಹೇಮಮಾಲಿನಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ. | ಬಾಲಿವುಡ್ ನಟಿ ಹೇಮಾಮಾಲಿನಿಯ ನೃತ್ಯಕ್ಕೆ ಮನಸೋತ ಅಭಿಮಾನಿಗಳು |
ವಿಕೆ ನ್ಯೂಸ್ ಚಿಕ್ಕಬಳ್ಳಾಪುರ/ಬಾಗೇಪಲ್ಲಿ (ವಿಶ್ವ ಕನ್ನಡಿಗ ನ್ಯೂಸ್)* ಏರ್ ಕಂಪ್ರೇಸರ್ ಟ್ಯಾಂಕ್ ಸಿಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. | ಏರ್ ಕಂಪ್ರೇಸರ್ ಟ್ಯಾಂಕ್ ಸಿಡಿದು ಓರ್ವ ಸಾವು |
ಬೆಂಗಳೂರು, ಫೆಬ್ರವರಿ 07: ಹತ್ತು ಮಂದಿ ಹೊಸ ಸಚಿವರು ಯಡಿಯೂರಪ್ಪ ಸಂಪುಟ ಸೇರಿದ್ದಾರೆ. | ಯಡಿಯೂರಪ್ಪ ಸಂಪುಟ: ಎರಡು ಜಿಲ್ಲೆಗೆ ಬೆಣ್ಣೆ, ಹಲವು ಜಿಲ್ಲೆಗೆ ಸುಣ್ಣ |
13: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಗೆ ನೀಡಿದ್ದ ತಡೆಯಾಜ್ಞೆಯ ತೆರವು ಕೋರಿ ಸರಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಹಿಂದೆ ಸರಿದಿದ್ದಾರೆ. | ಲೈಂಗಿಕ ದೌರ್ಜನ್ಯ ಪ್ರಕರಣ: ರಾಘವೇಶ್ವರಶ್ರೀ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ |
ದಕ್ಷಿಣ ಕನ್ನಡ ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್ ) : ಸರಕಾರದ ಜತೆಗೆ ಸೇರಿಕೊಂಡು ಜನರಿಗೆ ಒಳಿತಾಗಬೇಕು ಅನ್ನುವ ಮನೋಭಾವದೊಂದಿಗೆ ಕಾರ್ಯಾಚರಿಸಿ ಗ್ರಾಮದ ಜನರಿಗೆ ಬಹುಮುಖ್ಯವಾದ ಕುಡಿಯುವ ನೀರು ಪೂರೈಸಿದ ಸಂಘಟನೆ ಕಾರ್ಯ ಸಮಾಜಕ್ಕೆ ಮಾದರಿ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು. ಟಿ ಖಾದರ್ ಹೇಳಿದ್ದಾರೆ. | ಕುಡಿಯುವ ನೀರಿನ ಘಟಕ ನಿರ್ಮಿಸಿದ ಸಂಘಟನೆ ಕಾರ್ಯ ಸಮಾಜಕ್ಕೆ ಮಾದರಿ : ಸಚಿವ ಖಾದರ್ |
ಪ್ರಕಟಿಸಲಾಗಿದೆ ಗದಗ 18: ಶಿಕ್ಷಕರು ಮಕ್ಕಳೊಂದಿಗೆ ಭಾವನಾತ್ಮಕವಾಗಿ ಅನುಕಂಪ, ಪ್ರೀತಿ ತೋರಿಸುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುವ ಶಿಕ್ಷಣ ನೀಡಬೇಕಲ್ಲದೇ, ಪಾಠ ಭೋದಿಸುವ ಮೊದಲು ಮಕ್ಕಳ ಮನೋಭೂಮಿಕೆ, ಆಸಕ್ತಿಯ ಬಗ್ಗೆ ತಿಳಿದುಕೊಂಡಾಗ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಛೇರಿಯ ನಿರ್ದೇಶಕ ಡಾ. ಬಿ. ಕೆ. ಎಸ್. ವರ್ಧನ ನುಡಿದರು. | ಗುರಿ ಸಾಧಿಸಲು ದೃಷ್ಟಿಕೋನ ಮುಖ್ಯ: ಕಛೇರಿಯ ನಿರ್ದೇಶಕ ಡಾ. ವರ್ಧನ |
ಬೆಂಗಳೂರು, ಅಕ್ಟೋಬರ್ 11: ಎರಡು ಸರ್ಕಾರಗಳು ಬದಲಾದರೂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಬಿಡಲು ಮನಸ್ಸು ಮಾಡಿಲ್ಲ. | ಕಾವೇರಿ'ಗಾಗಿ ಸಿದ್ದರಾಮಯ್ಯ ಪಟ್ಟು: ಸರ್ಕಾರಕ್ಕೆ ಪತ್ರ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಸಿರುಗುಪ್ಪ04 :- ಜಗತ್ತು ಬಲು ಸುಂದರವಾದುದು, ಪ್ರತಿ ಕ್ಷಣ ಸುಖ ದುಃಖದಲ್ಲಿ ಆನಂದದಿಂದ ಸವಿ ಯಾಗಿರಬೇಕು, ಎಂದು ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಭಾರತ್ ಪ್ರೇಮಿ, ಸಾಹಿತ್ಯ, ಸಮಾಜ, ಗಾಯಕರಾದ ಎ. ಅಬ್ದುಲ್ ನಬಿ ಅಭಿಪ್ರಾಯಪಟ್ಟರು. | ಜಗತ್ತಿನ ಖ್ಯಾತ ಹಿನ್ನೆಲೆ ಗಾಯಕರಾದ ಪದ್ಮಶ್ರೀ ಮೊಹಮ್ಮದ್ ರಫೀ, ಕಿಶೋರ್ ಕುಮಾರ್, ಸೇನಾ ಮುಖ್ಯಸ್ಥರು ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಪುಣ್ಯ ಸ್ಮರಣೆ |
ಪ್ರಕಟಿಸಲಾಗಿದೆ ನವದೆಹಲಿ, ಡಿಸೆಂಬರ್ 4 - ಕಾನೂನುಬಾಹಿರ, ಅಕ್ರಮ ವಲಸಿಗರನ್ನು ಬಂಧಿಸಿ ಗಡೀಪಾರು ಮಾಡುವ ಅಧಿಕಾರವನ್ನು ಸಂವಿಧಾನದ ಪ್ರಕಾರ ರಾಜ್ಯಗಳಿಗೆ ನೀಡಲಾಗಿದೆ ಎಂದು ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ. | ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಧಿಕಾರ ರಾಜ್ಯಗಳಿಗಿದೆ : ಸರ್ಕಾರ |
ಕರ್ನಾಟಕ ಬೆಳಗಾವಿ: ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ವೈದ್ಯರು ತಮ್ಮ ಮುಷ್ಕರವನ್ನು ಶುಕ್ರವಾರ ಹಿಂಪಡೆದಿದ್ದಾರೆ. | ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಫಲ: ರಾಜ್ಯಾದ್ಯಂತ ಖಾಸಗಿ ವೈದ್ಯರ ಮುಷ್ಕರ ವಾಪಸ್ |
18 ರಿಂದ ಅ. 25ರವರೆಗೆ ದಿನಗಳ ಕಾಲ ಹಮ್ಮಿಕೊಂಡಿರುವ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗೆ ಶುಕ್ರವಾರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. | ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳು ಪ್ರದರ್ಶನ |
ಗಲ್ಫ್ ಸುದ್ದಿಗಳು ಜುಬೈಲ್,ಸೌದಿ ಅರೇಬಿಯಾ(ವಿಶ್ವ ಕನ್ನಡಿಗ ನ್ಯೂಸ್): ಜಮ್ಮುವಿನ ಕಥುವಾದಲ್ಲಿ ಜನವರಿಯಲ್ಲಿ ನಡೆದ ಎಂತರ ಹರೆಯದ ಬಾಲೆ ಆಸಿಫಾಲ ಮೇಲೆ ನಡೆದ ಅತ್ಯಾಚಾರ ಮತ್ತು ಭೀಭತ್ಸ ಕೊಲೆಯನ್ನು ಖಂಡಿಸಿ ಸೌದಿ ಅರೇಬಿಯಾದ ಕೈಗಾರಿಕಾ ನಾಡು ಜುಬೈಲ್ ನಲ್ಲಿ ಅನಿವಾಸಿಗಳ ಮಾನವ ಸರಪಳಿಯ ಮೂಲಕ ಖಂಡನೆ ಕಾರ್ಯಕ್ರಮವು ನಡೆಯಲಿದೆ. | ಕಥುವಾ ಭೀಕರ ಅತ್ಯಾಚಾರ,ಕೊಲೆ ಪ್ರಕರಣ ಖಂಡಿಸಿ ಜುಬೈಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ |
ಬೆಂಗಳೂರು, ಸೆಪ್ಟೆಂಬರ್ 01 : 'ಒಬ್ಬ ದಲಿತ ವ್ಯಕ್ತಿ ಸಚಿವನಾಗುವುದನ್ನು ಸಹಿಸದ ಮನುವಾದಿಗಳು ರಾಜ್ಯಪಾಲರಿಗೆ ದೂರು ನೀಡುತ್ತಿದ್ದಾರೆ' ಎಂದು ನಿಯೋಜಿತ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು. | ರಾಜ್ಯಪಾಲರಿಗೆ ಬಿಜೆಪಿ ದೂರು : ಆರ್.ಬಿ.ತಿಮ್ಮಾಪುರ ಹೇಳುವುದೇನು |
ೂಪಿಸುವ ಅವಶ್ಯಕ ಲಕ್ಷಣವಾಗಿ ಪರಿಗಣಿಸಲಾಗುವುದಿಲ್ಲ. | ಉದ್ಯಮಶೀಲತೆ ಪರಿಕಲ್ಪನೆಯನ್ನು |
ಪ್ರಕಟಿಸಲಾಗಿದೆ ನವದೆಹಲಿ, ಜ. 28 : ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 50 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಗೆ 233 ರನ್ ಸೇರಿಸಿದೆ. | ಅಂಡರ್ 19 ವಿಶ್ವಕಪ್: ಆಸೀಸ್ ಗೆಲುವಿಗೆ 234 ರನ್ ಗುರಿ ನೀಡಿದ ಭಾರತ |
ಕರಾವಳಿ ಉಡುಪಿ: ಉಡುಪಿ ಜಿಲ್ಲಾ ಪಂಚಾಯತ್ ಗ್ರಾಮಾಂತರ ಕೈಗಾರಿಕೆ ಇಲಾಖೆ ವತಿಯಿಂದ ಕುಂದಾಪುರ ತಾಲೂಕು ಪಂಚಾಯತ್ನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ಕಸಬುಗಳ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಯಿತು. | ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸಲಕರಣೆ ವಿತರಣೆ |
ಕರ್ನಾಟಕ ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದ್ದಾರೆ. | ಯಡಿಯೂರಪ್ಪ ನಿಜವಾದ ಹೋರಾಟಗಾರರಾಗಿದ್ದರೆ ಪರಿಹಾರ ನೀಡಲಿ; ಕುಮಾರಸ್ವಾಮಿ |
ಪ್ರಕಟಿಸಲಾಗಿದೆ ಧಾರವಾಡ 22: ಮಾನವನ ವಿಕಾಸದ ಇತಿಹಾಸದೊಂದಿಗೆ ವಿಶ್ವದ ಎಲ್ಲ ಧರ್ಮಗಳ ಮೂಲ ಸೂತ್ರವಾಗಿ ಅನುಭಾವ ಬೆಳೆದು ಬಂದಿದೆ. | ಅರಿವು ಆಚಾರಗಳ ಸಮನ್ವಯವೇ ಅನುಭಾವ: ವೀರಣ್ಣ ರಾಜೂರ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳು ಬಾಲ್ಯದಿಂದಲೇ ತನ್ನ ತಂದೆ, ತಾಯಿ, ಬಂಧು ಬಳಗವನ್ನು ಅನುಕರಣೆ ಮಾಡುತ್ತಾರೆ, ಅವರ ನಡೆ, ನುಡಿಯನ್ನೇ ಜೀವನದುದ್ದಕ್ಕೂ ಅನುಸರಿಸುತ್ತಾರೆ. | ಮಕ್ಕಳು ಪೋಷಕರ ಪಡಿಯಚ್ಚಾಗಿ ಬೆಳೆಯುತ್ತಾರೆ : ಸ್ವಾಮಿ ಶರದ್ ವಿಹಾರಿ ದಾಸ್ |
ಕರಾವಳಿ ಮಂಗಳೂರು, ಮೇ 18: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಮಂಗಳೂರು ಕಂದಾಯ ಗುಪ್ತಚರ (ಡಿಆರ್ಐ) ವಿಭಾಗದ ಅಧಿಕಾರಿಗಳು ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. | ಅಕ್ರಮ ಚಿನ್ನ ಸಾಗಾಟ :ಮಂಗಳೂರು ವಿಮಾನ ನಿಲ್ದಾಣದಲ್ಲಿ ರೂ.66.67 ಲಕ್ಷ ಮೌಲ್ಯದ ಚಿನ್ನ ವಶ |
ಪ್ರಕಟಿಸಲಾಗಿದೆ ಬಳ್ಳಾರಿ 16: ನಗರದ ಬಸವೇಶ್ವರನಗರ ಬಡಾವಣೆಯ ಶ್ರೀ ಸಂಗಮೇಶ್ವರ ದೇವಾಲಯದಲ್ಲಿ ಉಜ್ಜಯಿನಿಯ ಲಿಂ. | ಜಗದ್ಗುರುಗಳ 84ನೇ ಪುಣ್ಯಸ್ಮರಣೆ ಕಾರ್ಯಕ್ರಮ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ವಚನಕಾರರ ನೈತಿಕ ಅಂಶಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. | ವಿದ್ಯಾರ್ಥಿ ಬಳಗ ಬಲಿಷ್ಠವಾದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ - ಮೊಹಮ್ಮದ್ ಮೊನು |
ಕರಾವಳಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53 ನೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಪರಿಸರ (ರಸ್ತೆ ಕಾಮಗಾರಿ ನಡೆಯಲಿರುವ ಸ್ಥಳ )ಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು. | ಶೀಘ್ರದಲ್ಲೇ ಬಜಾಲ್ ವಾರ್ಡಿನ ಸರ್ವತೋಮುಖ ಅಭಿವೃದ್ಧಿ : ಶಾಸಕ ವೇದವ್ಯಾಸ್ ಕಾಮತ್ |
ಗಲ್ಫ್ ಸುದ್ದಿಗಳು. . : ಕಾಂಗ್ರೆಸ್ ವಿಂಗ್ ತಾಯಿಫ್ (ಸೌದಿ ಅರೇಬಿಯ) ವತಿಯಿಂದ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ವಿಶೇಷ ಸಭೆ ತಾಯಿಫ್ ಘಟಕದ ಅಧ್ಯಕ್ಷ ಇಬ್ರಾಹಿಂ ಕಣ್ಣಂಗಾರ್ ನೇತ್ರತ್ವದಲ್ಲಿ ನೂತನ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆಯಿತು. | ಸೌದಿ ಅರೇಬಿಯದಲ್ಲಿ ಬಿರುಸುಗೊಂಡ ಚುನಾವಣಾ ಪ್ರಚಾರ ಹಾಗೂ ಕಾರ್ಯಕರ್ತ ರ ನಿರಂತರ ಸಭೆ |