input
stringlengths
22
801
target
stringlengths
20
198
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯತೆ ಕಂಡಿರುವ ಟೀಮ್ ಇಂಡಿಯಾ ಅದೇ ಆಟವನ್ನು ಅಂತಿಮ ಟೆಸ್ಟ್ ನಲ್ಲೂ ಮುಂದುವರೆಸಿದೆ.
ಅಂತಿಮ ಟೆಸ್ಟ್:ಮತ್ತೆ ಇಂಗ್ಲೆಂಡ್ ವೇಗಿಗಳಿಗೆ ಶರಣಾದ ಟೀಮ್ ಇಂಡಿಯಾ ಬ್ಯಾಟಿಂಗ್ ಪಡೆ : ಹನುಮ ವಿಹಾರಿ ಕೈಯಲ್ಲಿ ಭಾರತದ ಭವಿಷ್ಯ
ಪೂರ್ಣ ಹೆಸರು ಪಿಯೂಶ ಗೋಯಲ್ ಜನ್ಮ ದಿನಾಂಕ 13 1964 (ವಯಸ್ಸು 55) ಹುಟ್ಟಿದ ಸ್ಥಳ ಮುಂಬೈ, ಮಹಾರಾಷ್ಟ್ರ ಪಕ್ಷದ ಹೆಸರು ವಿದ್ಯಾರ್ಹತೆ ಉದ್ಯೋಗ ಚಾರ್ಟರ್ಡ್ ಅಕೌಂಟಂಟ್ ಹಾಗೂ ಮ್ಯಾನೇಜಮೆಂಟ್ ಕನ್ಸಲ್ಟಂಟ್ ತಂದೆಯ ಹೆಸರು ದಿವಂಗತ ಶ್ರೀ ವೇದಪ್ರಕಾಶ ಗೋಯಲ್ ತಾಯಿಯ ಹೆಸರು ಶ್ರೀಮತಿ ಚಂದ್ರಕಾಂತಾ ಗೋಯಲ್ ಅವಲಂಬಿತರ ಹೆಸರು ಶ್ರೀಮತಿ.
ಪಿಯೂಶ ಗೋಯಲ್: ವಯಸ್ಸು, ಜೀವನಚರಿತ್ರೆ, ಶಿಕ್ಷಣ, ಹೆಂಡತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇನ್ನಷ್ಟು
ಕರಾವಳಿ , ಕರ್ನಾಟಕ ವಾತಾವರಣದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ಚರ್ಮದಲ್ಲಿ ಬಣ್ಣದಲ್ಲಿ ಕಂಡುಬರುವ ಬದಲಾವಣೆಗಳನ್ನು ಹೈಪರ್ ಪಿಗ್ಮಂಟೇಷನ್ ಎನ್ನುತ್ತಾರೆ.
ಹೈಪರ್ ಪಿಗ್ಮಂಟೇಷನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಮನೆ ಮದ್ದು
ಗಣರಾಜ್ಯೋತ್ಸವದ ಶುಭಾಶಯಗಳು . . . ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ವಿಶ್ವಕನ್ನಡಿಗ ಸ್ಪೆಷಲ್ಸ್
ಗ್ಯಾಲರಿ : ರಸ್ತೆಯನ್ನು ಅಲಂಕರಿಸಿರುವ ಗಜಾನನ ಮೂರ್ತಿಗಳು ಬೆಂಗಳೂರು, ಆ. 29 : ಸೆಪ್ಟೆಂಬರ್ 1ರಂದು ಗಣೇಶ ಚತುರ್ಥಿ.
ಸಾರ್ವಜನಿಕರಿಗೆ ವಿಧಿಸಿದ ನಿಯಮ
ಪಿ ಹಾಗೂ ಇ. ಸಿ. ಓ ಗಳಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಿ.ಆರ್.ಪಿ,ಇಸಿಓಗಳಿಗೆ ವಿದ್ಯಾರ್ಥಿವೇತನದ ತರಬೇತಿ ಕಾರ್ಯಗಾರ
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ): ಪರೀಕ್ಷೆಯಲ್ಲಿ ಮಕ್ಕಳು ನಕಲು ಮಾಡುದನ್ನು ತಪ್ಪಿಸುವ ಸಲುವಾಗಿ ಹಾವೇರಿಯ ಭಗತ್ಸಿಂಗ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ತಲೆಗೆ ಹೆಲ್ಮೆಟ್ ಮಾದರಿಯ ರಟ್ಟಿನ ಡಬ್ಬಿ ಹಾಕಿ ಪರೀಕ್ಷೆ ಬರೆಸಲಾಗಿದ್ದು ಈ ಫೋಟೋಗಳು ವೈರಲ್ ಆಗಿವೆ.
ಪರೀಕ್ಷೆಯಲ್ಲಿ ನಕಲು ಮಾಡುದನ್ನು ತಪ್ಪಿಸಲು ಮಕ್ಕಳಿಗೆ "ರಟ್ಟಿನ" ಹೆಲ್ಮೆಟ್
ದಕ್ಷಿಣ ಕನ್ನಡ (. . ) : ದಕ್ಷಿಣ ಕನ್ನಡದ ಪ್ರಖ್ಯಾತ ನೃತ್ಯ ತಂಡ ಎಕ್ಸ್ ಪ್ಲೋಶನ್ ರವರ ಹೊಸ ಶಾಖೆಯು ಉಪ್ಪಿನಂಗಡಿಯ ಮಾದರಿ ಶಾಲೆಯಲ್ಲಿ ಇಂದು ಪ್ರಾರಂಭಗೊಂಡಿತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ದೇವಕಿ ಎಂ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಅಧ್ಯಕ್ಷರಾದ ಮೊಯಿದಿನ್ ಕುಟ್ಟಿಯವರು ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಗೆ ಶುಭ ಹಾರೈಸಿದರು ವೇದಿಕೆಯಲ್ಲಿ ಕೊಯಿಲ ಪಂಚಾಯತ್ ಅಧ್ಯಕ್ಷರಾದ ಶೆಟ್ಟಿ ,ಎಸ್ ಡಿ ಎಂ ಸಿ ಸದಸ್ಯರಾದ ಮಹಮ್ಮದ್ ಬಾಜಾರು ,ಚಂದ್ರಶೇಖರ್ ಶೆಟ್ಟಿ ನೆಕ್ಕಿಲಾಡಿ ಉಪಸ್ಥಿತರಿದ್ದರು ಸಂಸ್ಥೆಯ ಶೆಟ್ಟಿ ಯವರು ಸ್ವಾಗತಿಸಿದರು, ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಚಂದ್ರಪ್ರಭ ರವರು ಧನ್ಯವಾದ ಸಮರ್ಪಿಸಿದರು ಕರಾವಳಿ ಪ್ರತಿನಿಧಿ (ವಿಶ್ವ ಕನ್ನಡಿಗ ನ್ಯೂಸ್) ಫೆ.
ಎಕ್ಸ್ ಪ್ಲೋಷನ್ ನೃತ್ಯ ತoಡದವರ ಹೊಸ ಶಾಖೆಯು ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ ಪ್ರಾರಂಭ
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್):-ನನ್ನ ಪತಿ ವಿಜಿ ಅವ್ರು ಕೀರ್ತಿಗೌಡರನ್ನ ಮದುವೆನೇ ಆಗಿಲ್ಲ ಎಂದು ನಟ ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಅವರು ಹೇಳಿದ್ದಾರೆ.
ದುನಿಯ ವಿಜಯ್ ವಿರುದ್ದ ಮೊದಲ ಪತ್ನಿ ನಾಗರತ್ನ ಗರಂ
ಕ ಬಹು ಅಬ್ಬುಲ್ ಹಮೀದ್ ಫೈಝಿ ಕಿಲ್ಲೂರು ಬಹು ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಮುಖ್ಯ ಪ್ರವಚಣಗೈಯುವರು ದಿನಾಂಕ 6 ಬುಧವಾರ ಅಸ್ತಮಿಸಿದ ಗುರುವಾರ ಮಗ್ರಿಬ್ ಬಳಿಕ ಬಹು ಅಸೈಯ್ಯದ್ ಫಝಲ್ ಕೋಯಮ್ಮ ತಂಙಲ್ ರವರ ನೇತೃತ್ವದಲ್ಲಿ ಬೃಹತ್ ಸ್ವಲಾತ್ ಮಜ್ಲಿಸ್ ನಡೆಯಲಿದ್ದು ಜನಾಬ್ ಯು. ಟಿ. ಖಾದರು ಸಚಿವರು ಕರ್ನಾಟಕ ಸರಕಾರ ಹಾಗೂ ಇನ್ನಿತರ ಉಲಮಾ ಉಮರಾ ಸಂಘಟನಾ ನೇತಾರರು ಮುಖ್ಯ ಅತಿಥಿಗಳಾಗಿ ಬಾಗವಹಿಸಲಿರುವರು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ
ಹಿದಾಯತ್ ನಗರ 19 ನೇ ಸ್ವಲಾತ್ ವಾರ್ಷಿಕ
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬೆಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಐಎಫ್ಐಎಂನ ಹಳೆ ವಿದ್ಯಾರ್ಥಿ ಸಂಘವು ಕೇರಳ ಮತ್ತು ಕೊಡಗು ಪ್ರವಾಹ ಸಂತ್ರಸ್ತರ ಮಕ್ಕಳಿಗೆ ಪದವಿ ವಿದ್ಯಾರ್ಥಿ ವೇತನ ಯೋಜನೆಯನ್ನು ಪ್ರಕಟಿಸಿದೆ.
ಕೇರಳ ಮತ್ತು ಕೊಡಗು ಪ್ರವಾಹ ಸಂತ್ರಸ್ತರ ಮಕ್ಕಳಿಗೆ ಪದವಿ ವಿದ್ಯಾರ್ಥಿ ವೇತನ ಘೋಷಿಸಿದ ಐಎಫ್ಐಎಂ
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಸುಳ್ಯ ಡಿವಿಷನ್ ಸಮಿತಿಯ ವಾರ್ಷಿಕ ಮಹಾಸಭೆಯು ಬೆಳ್ಳಾರೆ ಸುನ್ನೀ ಸೆಂಟರಿನಲ್ಲಿ ಸಮಿತಿಯ ಅಧ್ಯ ಕ್ಷರಾದ ಜಿ. ಕೆ ಇಬ್ರಾಹಿಂ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸುಳ್ಯ ಡಿವಿಷನ್ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಜಿ.ಕೆ.ಇಬ್ರಾಹಿಂ ಅಮ್ಜದಿ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಲ್ಲಿ ಸೋಮವಾರ ಭಾರತ್ ಬಂದ್ ಹಿನ್ನಲೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಬಂದ್ ಅಹಿತಕರ ಘಟನೆ : ಬಂಟ್ವಾಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲು
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಾಗಲಕೋಟೆ 07: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾರ್ಮಿಕರ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶಶೀಧರ ಕುರೇರ ಹೇಳಿದರು. ಜಿ. ಪಂ ವಿಡಿಯೋ ಕಾನ್ಪರೇನ್ಸ್ ಹಾಲ್ನಲ್ಲಿ ಈ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಗಲಕೋಟೆ: 12 ರಂದು ವಿಶ್ವ ಬಾಲಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ
ಬೆಂಗಳೂರು, ಆಗಸ್ಟ್ 26: ಸಿದ್ದರಾಮಯ್ಯ ಅವರು ಇದ್ದಿದ್ದನ್ನು ಇದ್ದಹಾಗೆ ನೇರವಾಗಿ ಮಾತನಾಡುವ ಮನುಷ್ಯ ಯಾವುದೇ ಕಾರಣಕ್ಕೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುವವರಲ್ಲ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ನೇರವಾಗಿ ಮಾತನಾಡುತ್ತಾರೆ ಆದರೆ ಬೆನ್ನಿಗೆ ಚೂರಿ ಹಾಕುವವರಲ್ಲ: ಚೆಲುವರಾಯಸ್ವಾಮಿ
ಯವರು ಆಯ್ಕೆಯಾಗಿದ್ದಾರೆ. ಎ. 8ರ ಭಾನುವಾರ ನಡೆದ ಮಸೀದಿ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಹೊಸ್ಮಾರು ಶೈಖ್ ಮುಹಿಯದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಸುಲೈಮಾನ್ ಸಅದಿ ಅಲ್ ಅಫ್ಲಳಿ
ರಾಷ್ಟ್ರೀಯ ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರೆ, ಮತ್ತೊಂದೆಡೆ ರಾಹುಲ್ ಗಾಂಧಿ ನೇತೃತ್ವಕ್ಕೆ ನಮ್ಮ ಯಾವುದೇ ತಕರಾರು ಇಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ; ಸಿದ್ದರಾಮಯ್ಯ
ಪ್ರಕಟಿಸಲಾಗಿದೆ ಗದಗ : ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರತಿಯೊಬ್ಬರು ಶೌಚಾಲಯವನ್ನು ಉಪಯೋಗಿಸಬೇಕು
ಗಲ್ಫ್ ಸುದ್ದಿಗಳು ಮಕ್ಕಾ (ವಿಶ್ವ ಕನ್ನಡಿಗ ನ್ಯೂಸ್ ) : ಸೌದಿ ಅರೇಬಿಯಾದಲ್ಲಿ ನಡೆಯುವ ಪವಿತ್ರ ಹಜ್ಜ್ ಮಹಾ ಸಂಗಮಕ್ಕೆ ದೇಶ ವಿದೇಶಗಳಿಂದ ಪ್ರತಿ ವರ್ಷವೂ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸುತ್ತಾರೆ.
ಕೆಸಿಎಫ್ ದಣಿವರಿಯದ ಸೇವೆ ಸೌದಿ ಆರೋಗ್ಯ ಇಲಾಖೆಯಿಂದ ಮತ್ತೊಮ್ಮೆ ಪ್ರಶಂಸನೀಯ ಪತ್ರ
ರಾಗಿದೆ. ಕಳೆದ 15 ದಿನಗಳಿಂದ ಈ ಹಾವಳಿ ಇನ್ನಷ್ಟು ಹೆಚ್ಚಾಗಿದೆ.
ಬಾಳೆ ಬೆಳೆಗೆ ಕೀಟ ಹಾವಳಿ
ಕಾಂಗ್ರೆಸ್ ನ ಪ್ರಮುಖ ನಾಯಕ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು 9 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದ್ದು ಇದಕ್ಕೆ ಪ್ರಮುಖ ಕಾರಣ ಇಡಿ ಪರವಾಗಿ ವಾದ ಮಂಡಿಸಿದ್ದ ಕೆ. ಎಂ. ನಟರಾಜ್. ಕೆ. ಎಂ. ನಟರಾಜ್ ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದವರು.
ಡಿ.ಕೆ ಶಿವಕುಮಾರ್ ವಿರುದ್ಧ, ಇಡಿ ಪರವಾಗಿ ವಾದ ಮಾಡಿದವರು ಪುತ್ತೂರಿನ ಕೆ.ಎಂ.ನಟರಾಜ್
ದಕ್ಷಿಣ ಕನ್ನಡ ಬೆಳ್ಳಾರೆ(ವಿಶ್ವ ಕನ್ನಡಿಗ ನ್ಯೂಸ್) : ಸುಳ್ಯ ತಾಲೂಕು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಹುದ್ದೆಗೆ ಇತ್ತೀಚೆಗೆ ಸುಳ್ಯದಲ್ಲಿ ನಡೆದ ಸಮಾರಂಭ ವೊಂದರಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಸುಳ್ಯ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಯಾಗಿ ಜಲೀಲ್ ಎ ಆರ್ ನೇಮಕ
ಪ್ರಕಟಿಸಲಾಗಿದೆ ಹಾವೇರಿ: ಉತ್ತಮ ಜೀವನಕ್ಕಾಗಿ ಶಿಕ್ಷಣ ಎಷ್ಟು ಮುಖ್ಯವೋ ಕ್ರೀಡಾ ಚಟುವಟಿಕೆಗಳು ಅಷ್ಟೇ ಮುಖ್ಯವಾಗಿದೆ.
ವಿದ್ಯಾಥರ್ಿಗಳು ಕ್ರೀಡಾಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು: ಶಾಸಕ ಓಲೇಕಾರ
ಪ್ರಕಟಿಸಲಾಗಿದೆ ರಾಣೇಬೆನ್ನೂರು18: ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಮತ್ತು ರೈತರು ಪ್ರತಿಭಟನೆ ನಡೆಸಿ ಯುನಿಯನ್ ಬ್ಯಾಂಕಿನ ಪ್ರಾದೇಶಿಕ ಕಛೇರಿಯ ರಿಜನಲ್ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಬೆಳೆವಿಮಾ ಪರಿಹಾರದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳದೇ ಅವರ ಉಳಿತಾಯ ಖಾತೆಗೆ ಕೂಡಲೇ ಜಮೆಮಾಡಬೇಕೆಂದು ಒತ್ತಾಯಿಸಿ ಸೋಮವಾರ ಪ್ರತಿಭಟಿಸಿದರು.
ಬೆಳೆವಿಮಾ ಪರಿಹಾರಕ್ಕಾಗಿ ರೈತರ ಪ್ರತಿಭಟನೆ
ದಕ್ಷಿಣ ಕನ್ನಡ. . : ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮುಂದಿನ ವರ್ಷದ ಎಂಟನೇ ತರಗತಿಯಿಂದ ಉಚಿತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಕಾಸರಗೋಡಿನ ಶಿಕ್ಷಣ ಸಂಸ್ಥೆಗಳಲ್ಲಿ ಆಂಗ್ಲ ಮಾಧ್ಯಮದ ಏಳನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಮುಂದೆ ಕನ್ನಡ ಮಾಧ್ಯಮದಲ್ಲಿ ಕಲಿಯಲು ಸಿದ್ಧರಿದ್ದರೆ ಅಂಥವರಿಗೂ ಉಚಿತ ಶಿಕ್ಷಣಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದಾಗಿ ಅಧಿಕೃತರು ತಿಳಿಸಿರುತ್ತಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ
ದಕ್ಷಿಣ ಕನ್ನಡ ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಸೌಹಾರ್ದ ವೇಧಿಕೆ ಬೆಳ್ಳಾರೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು (ರಿ) ಇವರ ಸಹಯೋಗದಲ್ಲಿ ಮರ್ಹೂಂ ಸಂಶುದ್ದೀನ್ ಸ್ಮರಣಾರ್ಥ ಬೆಳ್ಳಾರೆ ದೇವಿ ಹೈಟ್ಸ್ ಹೊರಾಂಗಣದಲ್ಲಿ ಬ್ರಹತ್ ರಕ್ತದಾನ ಶಿಬಿರ ಏರ್ಪಡಿಸಲಾಯಿತು.
ರಕ್ತದಾನ ಮಾಡಿ - ಸೌಹಾರ್ದತೆಯಿಂದ ಬಾಳಿ - ಬೆಳ್ಳಾರೆಯಲ್ಲಿ ಸುದಾಕರ ರೈ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಾಣೆಮಂಗಳೂರು ಶ್ರೀ ಸತ್ಯದೇವತಾ ಕಲ್ಲುರ್ಟಿ ದೈವಸ್ಥಾನ ಗುಡಿ ಬಳಿಯಿಂದ ನರಿಕೊಂಬು-ಶಂಭೂರುವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.
ನರಿಕೊಂಬು-ಶಂಭೂರು ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಿಲಾನ್ಯಾಸ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.30 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಬೆಂಗ್ರೆ ವಾರ್ಡ್ ಅಭಿವೃದ್ಧಿಗೆ 4.03 ಕೋಟಿ ಅನುದಾನ : ಶಾಸಕ ಕಾಮತ್
ರಾಜ್ಯ ಸುದ್ದಿಗಳು ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್):-ಕಳೆದ ಕೆಲವು ದಿನಗಳ ಅಂತರದಲ್ಲಿ ನಗರದಲ್ಲಿ ಎಚ್1ಎನ್1 ಹಾವಳಿ ತೀವ್ರವಾಗಿದ್ದು, ಮಹದೇವಪುರ ಪ್ರದೇಶವೊಂದರಲ್ಲಿ 21 ಪ್ರಕರಣಗಳ ಸಹಿತ ಸುಮಾರು 23 ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
ಬೆಂಗಳೂರಿನಲ್ಲಿ ಎಚ್1ಎನ್1 ಹಾವಳಿ
ಪ್ರಕಟಿಸಲಾಗಿದೆ ಕೊಪ್ಪಳ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಆಡಳಿತ ಅನುಷ್ಠಾನ ಕುರಿತು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳು ಕೊಪ್ಪಳ ತಾಲೂಕಿನ ವಿವಿಧ ಪಂಚಾಯತಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳಿಂದ ವಿವಿಧ ಗ್ರಾ.ಪಂ.ಗಳಿಗೆ ಭೇಟಿ: ಪರಿಶೀಲನೆ
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಉಡುಪಿ ಜಿಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಬಗ್ಗೆ ಇಲಾಖೆಗೆ ಸರಕಾರದ ನೋಟಿಫಿಕೇಷನ್ ಬಂದಿದೆ.
ಉಡುಪಿ ಜಿಲ್ಲೆಯಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ
ದಕ್ಷಿಣ ಕನ್ನಡ. . : ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ಇದರ ಸಲುವಾಗಿ ಸ್ಥಳೀಯ ಮಸೀದಿ ವಠಾರದಲ್ಲಿ 73 ನೇ ಸ್ವಾತಂತ್ರ್ಯೋತ್ಸವ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ಧ್ವಜಾರೋಹಣ ಮಾಡುವ ಮೂಲಕ ನೆರವೇರಿತು.
ಕುದ್ಲೂರು ಆತೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ 73ನೇ ಸ್ವಾತಂತ್ರ್ಯವ ಸಂಭ್ರಮ
ಪ್ರಕಟಿಸಲಾಗಿದೆ ಗದಗ : ಸಾರ್ವಜನಿಕರು ಸ್ವಚ್ಛತೆ, ಆರೋಗ್ಯ ಹಾಗೂ ಪರಿಸರದ ಕಾಳಜಿ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಉತ್ತಮ ಆರೋಗ್ಯಕ್ಕಾಗಿ ಪರಿಸರ ಸ್ವಚ್ಛತೆಗೆ ಗಮನ ಹರಿಸಿ
ಕರಾವಳಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಬೇಕು ಹಾಗೂ ಮಾದಕದ್ರವ್ಯ ಸಾಗಾಟ ಮತ್ತು ಮಾರಾಟ ಚಟುವಟಿಕೆಗಳ ಬಗ್ಗೆ ಕಠಿನ ಕ್ರಮ ಜರಗಿಸಬೇಕು.
ಡ್ರಗ್ಸ್ ಚಟುವಟಿಕೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸಚಿವ ಖಾದರ್ ಸೂಚನೆ
ದಕ್ಷಿಣ ಕನ್ನಡ. . : ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2016ನೇ ಸಾಲಿನ ರಾಜ್ಯ ಮಟ್ಟದ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ'ಗೆ ಬರಹಗಾರ, ಉಪನ್ಯಾಸಕ ಕಲೀಮುಲ್ಲಾಹ್ ರವರ 'ಕ್ಲಾಸ್ ಟೀಚರ್' ಕೃತಿ ಆಯ್ಕೆಯಾಗಿದೆ.
ಕಲೀಮುಲ್ಲಾಹ್ರವರ 'ಕ್ಲಾಸ್ ಟೀಚರ್' ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ
ಗಲ್ಫ್ ಸುದ್ದಿಗಳು ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಸ್ಥಾಪಕ ಅಲ್ಹಾಜ್ ಪಿ. ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಅಲ್ಲಾಹ ನ ವಿಧಿಗೆ ವಿಧೇಯರಾಗಿದ್ದಾರೆ.
ಅಲ್ ಮದೀನಾ' ಅಬ್ಬಾಸ್ ಉಸ್ತಾದ್ ನಿಧನಕ್ಕೆ ಕೆಸಿಎಫ್ ಕುವೈತ್ ಸಂತಾಪ
ಪ್ರಕಟಿಸಲಾಗಿದೆ ಮಡಿಕೇರಿ, ಜ. 17,ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ಕೂಡ ರಶ್ಮಿಕಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಇಂದೂ ನಟಿ ರಶ್ಮಿಕಾ ವಿಚಾರಣೆ ನಡೆಸಲಿರುವ ಐಟಿ ಅಧಿಕಾರಿಗಳು
ಬೆಂಗಳೂರು, ಜ. 12 : ರಾಜ್ಯದ 30 ಜಿಲ್ಲಾ ಪಂಚಾಯತಿಗಳ ಮೊದಲ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಜಿಪಂ : ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ
ಪ್ರಕಟಿಸಲಾಗಿದೆ ಕಾಗವಾಡ 16: ಇಂದಿನ ವಿಜ್ಞಾನ ಯುಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ, ತೋಟಗಾರಿಕೆ ಬೇಸಾಯ ಮಾಡುವುದು ಸೂಕ್ತ.
ಯುವಕರು ಕೃಷಿಯತ್ತ ಆಸಕ್ತಿ ವಹಿಸಿದರೆ ರಾಷ್ಟ್ರದ ಪ್ರಗತಿ: ನಾಯಿಕ್
ರಾಜ್ಯ ಸುದ್ದಿಗಳು. . 131 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಯಾರೋ ಕಿಡಿಗೇಡಿಗಳು ರಚಿಸಿದ ಫೇಕ್ ಪಟ್ಟಿಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಯಸ್ಕಿ ಗೌಡ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ ಕಾಂಗ್ರೆಸ್ ಅಭ್ಯರ್ಥಿಗಳ ನಕಲಿ ಪಟ್ಟಿ
ಪ್ರಕಟಿಸಲಾಗಿದೆ ಕೊಪ್ಪಳ 15: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಾಲ್ಕು ದಿನಗಳ ಕಾಲ ಜಿಲ್ಲೆಯಾದ್ಯಂತ ಆಯೋಜಿಸಲಾದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ನೀಡಿ ಶೇ.
ಕೊಪ್ಪಳ: ಪಲ್ಸ್ ಪೋಲಿಯೋ: ಜಿಲ್ಲೆಯಲ್ಲಿ ಶೇ. 103.51 ರಷ್ಟು ಪ್ರಗತಿ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೂಡಬಿದಿರೆಯ ಪಡುಕೊಣಾಜೆ ಮಾಯಿಲೋಡಿ ಪರಿಸರ ಸೇರಿದಂತೆ ವಿವಿಧೆಡೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.
ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಮೂಡಬಿದಿರೆ ಪರಿಸರದಲ್ಲಿ ಮತಯಾಚನೆ
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಹೃದಯ ಭಾಗವಾದ ಉರ್ವಸ್ಟೋರ್ನಲ್ಲಿ ಹಲವಾರು ವರ್ಷಗಳಿಂದ ಮಾರುಕಟ್ಟೆ ಕಾರ್ಯಾಚರಿಸುತ್ತಿದ್ದು ಸ್ಥಳೀಯ ಪ್ರದೇಶದ ಕೋಡಿಕಲ್, ಚಿಲಿಂಬಿ, ದಡ್ಡಲ್ಕಾಡು, ಕೊಟ್ಟಾರ, ಉರ್ವಸ್ಟೋರಿನ ನಾಗರಿಕರು ಈ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ.
ಉರ್ವಸ್ಟೋರ್ ಮಾರುಕಟ್ಟೆ ನವೀಕರಣಗೊಳಿಸಲು ಡಿವೈಎಫ್ಐ ಒತ್ತಾಯ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ): ದೇಶದ ವಿವಿಧ ಕಡೆ ಸಿಬಿಐ ದಾಳಿ ನಡೆದಿದ್ದು , ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಲವು ಇಲಾಖೆಯ ಮೇಲೆ ದಾಳಿ ನಡೆಸಲಾಗಿದೆ.
ದೇಶದ ವಿವಿಧ ಕಡೆ ಏಕಕಾಲದಲ್ಲಿ ಸಿಬಿಐ ದಾಳಿ
ರಾಜ್ಯ ಸುದ್ದಿಗಳು ಗುಡಿಬಂಡೆ (ವಿಶ್ವ ಕನ್ನಡಿಗ ನ್ಯೂಸ್):-ರೈತರು ತಾವು ಬೆಳೆದ ಬೆಳೆಯನ್ನು ಆನ್ಲೈನ್ ಮೂಲಕ ಮಾರಾಟ ಮಾಡಿ ನ್ಯಾಯಯುತವಾದ ಬೆಲೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದೆಂದು ಜಿಕೆವಿಕೆ ಅಂತಿಮ ವರ್ಷದ ವಿದ್ಯಾರ್ಥಿಗಳು ತಿಳಿಸಿದರು.
ಆನ್ಲೈನ್ ಮೂಲಕ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಾಗವಾಡ 16: ವೇದಾಂತ ಕೇಸರಿ ಪ. ಪೂ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬಹಳ ವರ್ಷಗಳ ಕಾಲ ಜುಗೂಳ ಗ್ರಾಮದಲ್ಲಿ ನೆಲೆಸಿ ಇಲ್ಲಿಯ ಜನರಿಗೆ ಅವರ ಆಮೃತ ವಾಣಿಯಿಂದ ಪಾವನಗೊಳಿಸಿದ್ದಾರೆ.
ಮಲ್ಲಿಕಾರ್ಜುನ ಮಹಾಸ್ವಾಮಿಗಳ ಭವ್ಯ ಮೆರವಣಿಗೆ
ರಾಷ್ಟ್ರೀಯ ನವದೆಹಲಿ, ಅ. ೩೦ - ಪಾಕಿಸ್ತಾನ ಭಾರತೀಯ ಯೋಧನೊಬ್ಬನನ್ನು ಕೊಂದು ಅವನ ಮೃತದೇಹವನ್ನು ಕತ್ತರಿಸಿ ವಿಕೃತಿ ಮೆರೆದ ಮಾರನೆಯ ದಿನವೇ ರೊಚ್ಚಿಗೆದ್ದ ಭಾರತೀಯ ಸೇನೆ ಗಡಿ ಹತೋಟಿ ರೇಖೆ ಬಳಿಯ ಪಾಕಿಸ್ತಾನದ 4 ಸೇನಾ ನೆಲೆಗಳನ್ನು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಬಳಸಿ ನಾಶ ಮಾಡಿದ್ದು, ಈ ಸಂದರ್ಭದಲ್ಲಿ ಪಾಕ್ ಸೈನಿಕರು ಭಾರಿ ಸಂಖ್ಯೆಯಲ್ಲಿ ಸತ್ತಿದ್ದಾರೆ ಹಾಗೂ ಗಾಯಗೊಂಡಿದ್ದಾರೆನ್ನಲಾಗಿದೆ.
ನಾಲ್ಕು ಪಾಕ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಸಂಸತ್ ನಲ್ಲಿ ರಫಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಪ್ರಸ್ತಾಪ ಮಾಡಿದ್ದೂ.
ರಾಹುಲ್ ಗಾಂಧಿ "ರಫಲ್ " ಒಪ್ಪಂದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಫ್ರಾನ್ಸ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 15: ರವಿವಾರದಂದು ಹಜರತ್ ಮದರ್ಾನ ಅಲ್ಲಿ ದಗರ್ಾದಲ್ಲಿ ವಾಹೀದ್ ಸೋಂಪುರ ಕುಟುಂಬ ಮತ್ತು ದಿಡ್ಡಿಕೇರಿ ಓಣಿಯ ವತಿಯಿಂದ ಮೂವತ್ತೊಂದು ವಾಡರ್ಿನ ಎಲ್ಲಾ ನಗರಸಭೆ ಸದಸ್ಯರುಗಳಿಗೆ ಸನ್ಮಾನ ಮಾಡಲಾಯಿತು.
ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸುತ್ತದೆ: ಪಟೇಲ್
ಕರ್ನಾಟಕ ಮೈಸೂರು: ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರ ಒತ್ತಡದ ಮೇರೆಗೆ ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಿದೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಸಾ. ರಾ. ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.
ಎಚ್ ವಿಶ್ವನಾಥ್ ಅವರ ಒತ್ತಡದ ಮೇರೆಗೆ ಮೈಸೂರು ಭಾಗದವರಿಗೆ ಸಚಿವ ಸ್ಥಾನ ಕೈತಪ್ಪಿದೆ: ಸಾ.ರಾ.ಮಹೇಶ್ ಆರೋಪ
ಪಿಲಿಭಿತ್, ಏ. 22 : ಜೈಲಿಗೆ ಹೋಗಲು ಹೆದರುವುದಿಲ್ಲ.
ಜೈಲಿಗೆ ಹೋಗಲು ಸಿದ್ಧ : ವರುಣ್ ಗಾಂಧಿ
ಪ್ರಕಟಿಸಲಾಗಿದೆ ನವದೆಹಲಿ, ನ. 5: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ವಿಶ್ವದ ಖ್ಯಾತ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ಮಂಗಳವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ನೇ ವಸಂತಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ನಾಯಕ
ಅರಸೀಕೆರೆ, ನ. 30 : "ನೀಚನಿಗೆ ದೊರೆತನ, ಹೇಡಿಗೆ ಹಿರಿತನ, ಅವಿವೇಕಿಗೆ ಮಠಾಧಿಪತಿ ಸ್ಥಾನ ಸಿಕ್ಕರೆ ನಾಡು ಹೇಗಿರುತ್ತೋ ನಮ್ಮ ನಾಡು ಕೂಡಾ ಹಾಗೆ ಇದೆ".
ಫೆ 12ರೊಳಗೆ ಸರ್ಕಾರಕ್ಕೆ ಗಂಡಾಂತರ : ಕೋಡಿಮಠ ಶ್ರೀ
ಪ್ರಕಟಿಸಲಾಗಿದೆ ನವದೆಹಲಿ 07: ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್ಟಿಎ) ಎನ್ ಇಟಿ, ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರು ಶನಿವಾರ ಹೇಳಿದ್ದಾರೆ.
ಎನ್ ಇಟಿ, ನೀಟ್ ನಿಂದ ಎನ್ಇಟಿ, ನೀಟ್, ಜೆಇಇ ಪರೀಕ್ಷೆ
ಮನೋರಂಜನೆ ಲಂಡನ್, ಡಿ. 18: ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ನೊವಾಕ್ ಜೊಕೊವಿಕ್ ಹಾಗೂ ಸೆರೆನಾ ವಿಲಿಯಮ್ಸ್ಗೆ 2014ರ ಸಾಲಿನ ವಿಶ್ವ ಚಾಂಪಿಯನ್ ಗೌರವ ನೀಡಿದೆ.
ಜೊಕೊವಿಕ್, ಸೆರೆನಾಗೆ ಐಟಿಎಫ್ ವಾರ್ಷಿಕ ಗೌರವ
ಪ್ರಕಟಿಸಲಾಗಿದೆ ನವದೆಹಲಿ, ಜ 10 ಕಳೆದ ಹಲವು ಒಲಿಂಪಿಕ್ಸ್ ಕ್ರೀಡಾಕೂಟಗಳಿಗೆ ಭಾರತ ಮಹಿಳಾ ಹಾಕಿ ತಂಡ ಅರ್ಹತೆ ಪಡೆಯಲು ಶ್ರಮಿಸುತ್ತಿರುವ ನಾಯಕಿ ರಾಣಿ ರಾಂಪಾಲ್ ಅವರನ್ನು 2019ರ ವರ್ಷದ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಾಗಿದೆ.
ರ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ರಾಣಿ ರಾಂಪಾಲ್ ಹೆಸರು ಶಿಫಾರಸ್ಸು
ದಕ್ಷಿಣ ಕನ್ನಡ ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್):- ಸ್ಪೀರಿಟ್ ಆಫ್ ಸುನ್ನೀ ಮುಸ್ಲಿಂ ವ್ಯಾಟ್ಸ್ಪ್ ಗ್ರೊಪ್ ಬೆಳ್ತಂಗಡಿ, ಮಿಲಾದುನ್ನಬಿಯ ಪ್ರಯುಕ್ತ ಆಯೋಜಿಸಿದ "ಕ್ವಿಝ್ ಸ್ಪರ್ಧೆ" ಯಲ್ಲಿ ಪ್ರಥಮ ಸ್ಥಾನ ಪಡೆದ ನವಾಝ್ ಜಾರಿಗೆಬೈಲು ಹಾಗೂ ದ್ವಿತೀಯ ಸ್ಥಾನ ಪಡೆದ ಇಸ್ಮಾಯಿಲ್ ಸುನ್ನತ್ ಕೆರೆ ಇವರಿಗೆ ಡಿಸಬರ್ 1 ರಂದು ಬೆಳ್ತಂಗಡಿಯಲ್ಲಿ ನಡೆದ ಐತಿಹಾಸಿಕ ಜಿಲ್ಲಾ ಸಮ್ಮೇಳನ ಹಾಗೂ ಮೀಲಾದ್ ಕಾನ್ಫೆರೆನ್ಸ್" ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.
ಸ್ಪೀರಿಟ್ ಆಫ್ ಸುನ್ನೀ ಮುಸ್ಲಿಂ ವ್ಯಾಟ್ಸ್ಪ್ ಗ್ರೊಪ್ ಆಯೋಜಿಸಿದ ಕ್ವಿಝ್ ವಿಜೇತರಿಗೆ ಬಹುಮಾನ ವಿತರಣೆ
ಕರಾವಳಿ , ಕರ್ನಾಟಕ ಪ್ರಸಕ್ತ ಆಧುನಿಕತೆಯ ಜಂಜಾಟದ ಜೀವನದಲ್ಲಿ ಶಾಂತವಾಗಿರಲು ತುಂಬಾ ಕಷ್ಟ.
ಈ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ...ಒತ್ತಡ ಭರಿತ ಜೀವನದಿಂದ ಮುಕ್ತರಾಗಿ
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಒಮಾನ್ ಸೊಹಾರ್ ಝೋನ್ ಹಮ್ಮಿಕೊಂಡ ಇಲೈಕ ಯಾರಸೂಲಲ್ಲಾಹ್ ಮೀಲಾದ್ ಕಾರ್ಯಕ್ರಮವು ಮನಮ್ ಸೊಹಾರ್ ಹೋಟೆಲ್ ಪಲಜ್ ನಲ್ಲಿ ಝೋನ್ ಅಧ್ಯಕ್ಷ ಆರಿಫ್ ಮದಕ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿ ಕೆಸಿಎಫ್ ಸೊಹಾರ್ ಝೋನ್ ಮೀಲಾದ್ ಕಾರ್ಯಕ್ರಮದಲ್ಲಿ ಝೈನಿ ಉಸ್ತಾದ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 30: ಕರ್ನಾಟಕ ಕೀಲು ಮತ್ತು ಎಲುಬು ಸಂಘದ ವತಿಯಿಂದ 44ನೇ ವಾರ್ಷಿಕ ಸಮ್ಮೇಳನವನ್ನು ಜ. 31ರಿಂದ ಫೆ.
ಬಳ್ಳಾರಿ: ಕೀಲು-ಎಲುಬು ಸಂಘ: ರಾಜ್ಯ ಮಟ್ಟದ ಸಮಾವೇಶ ಜ.31ರಿಂದ
ರಾಷ್ಟ್ರೀಯ ಲಕ್ನೋ: ವಾಹನವೊಂದು ಕಾಲುವೆಗೆ ಬಿದ್ದ ಪರಿಣಾಮ ಏಳು ಮಂದಿ ಮಕ್ಕಳು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಗರದಲ್ಲಿ ನಡೆದಿದೆ.
ಉತ್ತರ ಪ್ರದೇಶ: ಮದುವೆಯಿಂದ ಹಿಂದಿರುಗುತ್ತಿದ್ದ ವಾಹನ ಕಾಲುವೆಗೆ ಬಿದ್ದು 7 ಮಂದಿ ಮಕ್ಕಳ ದುರ್ಮರಣ
ಪ್ರಕಟಿಸಲಾಗಿದೆ ಅಂಟಿಗುವಾ, ಆ 17 ಶನಿವಾರದಿಂದ ಕೂಲಿಡ್ಜ್ ಕ್ರಿಕೆಟ್ ಅಂಗಳದಲ್ಲಿ ನಡೆಯುವ ಭಾರತ ವಿರುದ್ಧದ ಮೂರು ದಿನಗಳ ಪಂದ್ಯಕ್ಕೆ 14 ಸದಸ್ಯರ ವೆಸ್ಟ್ ಇಂಡೀಸ್(ಎ) ತಂಡದಲ್ಲಿ ಜಾನ್ ಕ್ಯಾಂಪ್ಬೆಲ್ ಹಾಗೂ ಡೆರೆನ್ ಬ್ರಾವೊ ಅವರನ್ನು ಆಯ್ಕೆ ಮಾಡಲಾಗಿದೆ.
ವಿಂಡೀಸ್(ಎ) ತಂಡಕ್ಕೆ ಡೆರೆನ್ ಬ್ರಾವೊ, ಜಾನ್ ಕ್ಯಾಂಪ್ಬೆಲ್
ರಾಷ್ಟ್ರೀಯ ಲಕ್ನೋ: ಉತ್ತರ ಪ್ರದೇಶದ ಗೋರಖ್ಪುರ ಮತ್ತು ಫೂಲ್ಪುರ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ; ಅಲ್ಲದೆ ಕೊನೇ ಕ್ಷಣದಲ್ಲಿ ನಡೆದ ಎಸ್ ಪಿ, ಬಿಎಸ್ಪಿ ಮೈತ್ರಿಯ ಪರಿಣಾಮವನ್ನು ಊಹಿಸುವಲ್ಲಿ ನಾವು ಎಡವಿದೆವು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಕೊನೇ ಕ್ಷಣದ ಮೈತ್ರಿ ಬಿಜೆಪಿ ಸೋಲಿಗೆ ಕಾರಣ: CM ಯೋಗಿ
ನ್ಯೂಯಾರ್ಕ್, ಡಿ. 15: ಆಮ್ಮ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶಾಲೆಗೆ ನುಗ್ಗಿದ ಯುವಕನೊಬ್ಬ ಮೊದಲು ಅಮ್ಮನ ಮೇಲೆಯೇ ಗುಂಡು ಹಾರಿಸಿ ಬಳಿಕ ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳ ಮೇಲೆ ಮನಬಂದಂತೆ ಗುಂಡು ಹಾರಿಸುವ ಮೂಲಕ 20 ಮಕ್ಕಳನ್ನು ಆಹುತಿ ತೆಗೆದುಕೊಂಡಿದ್ದಾನೆ.
ಅಮೆರಿಕ ಶಾಲೆಯಲ್ಲಿ ಮರಣಮೃದಂಗ: 20 ಮಕ್ಕಳ ಸಾವು
ರಾಜ್ಯ ಸುದ್ದಿಗಳು ಗುಡಿಬಂಡೆ (ವಿಶ್ವ ಕನ್ನಡಿಗ ನ್ಯೂಸ್):- ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ಶೀಘ್ರವಾಗಿ ನಿವೇಶನ ನೀಡುವುದಾಗಿ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಜಿ. ಎನ್. ದ್ವಾರಕನಾಥನಾಯ್ಡು ತಿಳಿಸಿದರು.
ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡವರಿಗೆ ಶೀಘ್ರ ನಿವೇಶನ : ದ್ವಾರಕನಾಥನಾಯ್ಡು
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಟೀಮ್ ಇಂಡಿಯಾದ ನೂತನ ಜರ್ಸಿ ಯ ನಂಬರ್ 1 ವಿಂಗ್ ಕಮಾಂಡರ್ ಅಭಿನಂದನ್ ಹೆಸರಿಡುವ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿ ವಿಶೇಷ ಗೌರವ ಸಲ್ಲಿಸಿದೆ.
ಟೀಮ್ ಇಂಡಿಯಾದ ನಂಬರ್ 1 ಜರ್ಸಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಹೆಸರು
ಪ್ರಕಟಿಸಲಾಗಿದೆ ಗದಗ 25: ಗದಗ ಜಿಲ್ಲೆಯ ನರಗುಂದ ತಾಲೂಕಿನ ಸಂಕದಾಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ಗ್ರಾಮ ಸಂಪರ್ಕ ಯೋಜನೆಯಡಿಯಲ್ಲಿ ಜಾನಪದ ಸಂಗೀತ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮ ಜರುಗಿತು.
ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಕ್ಷೇತ್ರ ಪ್ರಚಾರ ಕಾರ್ಯಕ್ರಮ
ಪ್ರಕಟಿಸಲಾಗಿದೆ ಕೊಪ್ಪಳ 07: ಆನೆಗೊಂದಿ ಉತ್ಸವ-2020ರ ಅಂಗವಾಗಿ ತಳಿರು ತೋರಣಗಳಿಂದ ಅಲಂಕಾರಗೊಂಡಿರುವ ಆನೆಗೊಂದಿ ಗ್ರಾಮದ ಪ್ರದರ್ಶನಕ್ಕೆ ದ್ವಾರ ಬಾಗಿಲಿನಲ್ಲಿ ರಿಬ್ಬನ್ ಕತ್ತರಿಸುವುದರ ಮೂಲಕ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಇಂದು (ಜ.
ತಳಿರು ತೋರಣಗಳಿಂದ ಅಲಂಕಾರಗೊಂಡ ಆನೆಗೊಂದಿ ಪ್ರದರ್ಶನಕ್ಕೆ ಶಾಸಕ ಮುನವಳ್ಳಿ ಚಾಲನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ: ಜಿಲ್ಲೆಯ ಅಳವಂಡಿಯಲ್ಲಿ ಭಗತ್ ಸಿಂಗ್ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಭಗತ್ ಸಿಂಗ್ ಜಯಂತಿಯನ್ನು ಆಯೋಜಿಸಲಾಗಿತ್ತು.
ಭಗತ್ಸಿಂಗ್ ಅವರನ್ನು ಸರ್ಕಾರ ಹುತಾತ್ಮ ಎಂದು ಘೋಷಿಸಲಿ: ಹೊರಪೇಟಿ
ರಾಜ್ಯ ಸುದ್ದಿಗಳು ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಕಲ್ಕಟ್ಟ ಇಲ್ಯಾಸ್ ಜುಮುಅ ಮಸೀದಿಯ ಖಾಝಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಸಹಿತ ನೂರಾರು ಮೊಹಲ್ಲಾಗಳ ಖಾಝಿಯಾಗಿರುವ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರನ್ನು ಖಾಝಿ ಸ್ವೀಕಾರ ಸಮಾರಂಭ ಕಲ್ಕಟ್ಟ ಮಸೀದಿ ವಠಾರದಲ್ಲಿ ನಡೆಯಿತು.
ಕಲ್ಕಟ್ಟ ಮಸೀದಿಗೆ ಕೂರತ್ ತಂಙಳ್ ಖಾಝಿಯಾಗಿ ಅಧಿಕಾರ ಸ್ವೀಕಾರ
ರಾಜ್ಯ ಸುದ್ದಿಗಳು ( ವಿಶ್ವ ಕನ್ನಡಿಗ ನ್ಯೂಸ್ ) : ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ವಿಧಾನಸೌಧದಲ್ಲಿ ತಮ್ಮ ಕಚೇರಿಗೆ ಪೂಜೆ ಸಲ್ಲಿಸಿದರು.
ತಮ್ಮ ಕಚೇರಿಗೆ ಪೂಜೆ ಸಲ್ಲಿಸಿದ ಸಿ ಎಂ ಹೆಚ್ ಡಿ ಕುಮಾರಸ್ವಾಮಿ
ಪ್ರಕಟಿಸಲಾಗಿದೆ ಗದಗ 06: ರೈತರು ತಮ್ಮ ಹೊಲಗಳ ರಕ್ಷಣೆ ಮಾಡುವುದರ ಜೊತೆಗೆ ಬದು ನಿಮರ್ಾಣ ಮಾಡಿಕೊಳ್ಳಬೇಕು.
ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಅಗ್ರಹಾರ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಲು ಆಗಮಿಸಿದ ಅಸ್ಸಾಂ ಮೂಲದ ಇಬ್ಬರನ್ನು ಮತಗಟ್ಟೆ ಅಧಿಕಾರಿಗಳು ಪತ್ತೆ ಹಚ್ಚಿ ಬಂಟ್ವಾಳ ನಗರ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಅಗ್ರಹಾರ ಮತಗಟ್ಟೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ ಇಬ್ಬರು ಪೊಲೀಸ್ ವಶ
ಉಡುಪಿ ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ) :ಇಲ್ಲಿನ ಕೋಟದಲ್ಲಿ ಶನಿವಾರ ಸಂಭವಿಸಿದ ರಸ್ತೆ ಅವಘಡದಲ್ಲಿ ಭಾವೀ ಮದುಮಗ ಸಾವನ್ನಪ್ಪಿದ್ದಾರೆ.
ಮದುವೆಗೆ ಬೆರಣಿಕೆ ದಿನ ಬಾಕಿ ,ಯಮ ಪಾಶಕ್ಕೆ ಒಳಗಾದ ಭಾವೀ ಮದುಮಗ
ಕ್ರೀಡಾ ಸುದ್ದಿಗಳು ವಿಶ್ವಕನ್ನಡಿಗನ್ಯೂಸ್: ಕಳೆದ ಎರಡು ತಿಂಗಳಿನಿಂದ ಯಾವುದೇ ಟೆನಿಸ್ ಪಂದ್ಯಾಟದಲ್ಲಿ ಭಾಗವಹಿಸದ ಸ್ವಿಟ್ಜರ್ ಲ್ಯಾಂಡ್ ಟೆನಿಸ್ ಆಟಗಾರ ರೋಜರ್ ಫೆಡರರ್ ಅಚ್ಚರಿಯಾಗಿ ಸ್ಪೇನ್ ಆಟಗಾರ ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ವಿಶ್ವದ ನಂ.
ವಿಶ್ವದ ನಂ.1 ಟೆನಿಸ್ ಆಟಗಾರನಾಗಿ ಆಯ್ಕೆಯಾದ ರೋಜರ್ ಫೆಡರರ್
ಕರಾವಳಿ , ಪ್ರಮುಖ ವರದಿಗಳು ಮಂಗಳೂರು, ಮೇ 05: ಜಿಂಬಾಬ್ವೆ ಕ್ರಿಕೆಟ್ ಮಾಜಿ ಕ್ಯಾಪ್ಟನ್ ಹಾಗೂ ಹಾಲಿ ಕೋಚ್ ಹೀತ್ ಸ್ಟ್ರೀಕ್ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನಲ್ಲಿ ಮಕ್ಕಳ ಜತೆಗೆ ಕ್ರಿಕೆಟ್ ಆಡಿದ ಜಿಂಬಾಬ್ವೆ ಮಾಜಿ ಕ್ಯಾಪ್ಟನ್ ಹೀತ್ ಸ್ಟ್ರೀಕ್
17 ಶನಿವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀಮಠದ ನಾಲ್ಕನೇ ವಾಷರ್ಿಕೋತ್ಸವ ಹಾಗೂ ಸುವಿಚಾರ ಚಿಂತನ-12ರ ಕಾರ್ಯಕ್ರಮ ನಡೆಯಲಿದೆ ಎಂದು ನ್ಯಾಯವಾದಿ ಎ. ಜಿ. ಮುಳವಾಡಮಠ ಹೇಳಿದರು.
ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ನ. 17ರಂದು ವಾಷರ್ಿಕೋತ್ಸವ: ಸುವಿಚಾರ ಚಿಂತನ
ರಾಜ್ಯ ಸುದ್ದಿಗಳು ವಿಜಯಪುರ. . : ಗೋಮಾಂಸ ಹಬ್ಬ ಆಚರಿಸಿದ ಒಂದು ವರ್ಷದೊಳಗೆ ಕೇರಳ ರಾಜ್ಯದಲ್ಲಿ ಪ್ರವಾಹ ತಲೆದೋರಿದೆ, ಈ ಮಹಾ ಜಲಪ್ರಳಯ ಸಂಭವಿಸಲು ಅತಿಯಾದ ಗೋಮಾಂಸ ಭಕ್ಷಣೆ ಕಾರಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗೋಮಾಂಸ ಹಬ್ಬ ಆಚರಿಸಿದ ಒಂದು ವರ್ಷದೊಳಗೆ ಕೇರಳದಲ್ಲಿ ಮಹಾ ಜಲಪ್ರಳಯ - ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ
ರಾಷ್ಟ್ರೀಯ ಗಾಂಧಿನಗರ: ಗುಜರಾತಿನ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಮಿತ್ ಶಾ ಅವರ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ಅಮಿತ್ ಶಾ ಆಸ್ತಿ ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳ
ಎಂಟರ ಸಂಭ್ರಮ ಈಗಿನ ವಿದ್ಯಮಾನಗಳಲ್ಲಿ ಪತ್ರಿಕೆಗಳು ಹಲವು ಆಮಿಷಗೊಳಗಾಗಿ ಸತ್ಯತೆ ಪ್ರಕಟಿಸದೆ ಅನೈತಿಕತೆಗೆ ಕೈ ಜೋಡಿಸಿದಾಗ ಉತ್ತಮ ಶಾಂತಿಯುತ ಸಮಾಜ ಸೃಷ್ಟಿಯಾಗಲು ಸಾಧ್ಯವಾಗದೆ ಹೋಗುತ್ತದೆ ಇಂಥಹ ಸನ್ನಿವೇಶದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ನೇರ-ದಿಟ್ಟ-ನಿರಂತರವಾದ ಹಿರಿತನವನ್ನು ಉಳಿಸಿಕೊಂಡು ಬಂದಿದೆ ಎಂದು ಖಂಡಿತವಾಗಿ ಗುರಿತಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸುತ್ತೇನೆ.
ವಿಕೆ ನ್ಯೂಸ್ ನೇರ-ದಿಟ್ಟ-ನಿರಂತರವಾದ ಹಿರಿತನವನ್ನು ಉಳಿಸಿಕೊಂಡು ಬಂದಿದೆ - ಅನ್ವರ್ ಮಾಣಿಲ
ಾಂಕ 10.3.2019 ರಂದು ಡಾ. ವಿ. ಎಂ. ಘಾಟ್ಗೆ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹೆಚ್ ಎ ಎಲ್ ಏರೋಸ್ಪೇಸ್ ಕನ್ನಡ ಸಂಘದ 21ನೇ ವಾರ್ಷಿಕೋತ್ಸವ ಸಮಾರಂಭ
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್):-ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಹೋಗಲಿದೆ ಅನ್ನೋ ಮಾತುಗಳ ನಡುವೆಯೂ ಮುಖ್ಯಮಂತ್ರಿಯಾಗಿದ್ದ ವೇಳೆ ಸಿದ್ದರಾಮಯ್ಯ 17 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರು.
ಮೌಢ್ಯಕ್ಕೆ ಸವಾಲೆಸೆಯುತ್ತಿದ್ದಾರಾ ಹೆಚ್ ಡಿಕೆ
ವಿದೇಶ ಸುದ್ದಿಗಳು ರಿಯಾದ್(ವಿಶ್ವಕನ್ನಡಿಗ ನ್ಯೂಸ್): ಅಧಿಕಾರದಿಂದ ಹೊರಹೋಗುವ ಯುಕೆ ರಾಯಭಾರಿ ಸೈಮನ್ ಕಾಲಿಸ್ ಅವರು ರಿಯಾದ್ನಲ್ಲಿರುವ ರಾಜ ಸಲ್ಮಾನ್ ಅವರನ್ನು ಭಾನುವಾರ ತಮ್ಮ ಸಾಮ್ರಾಜ್ಯದ ಅವಧಿಯ ಕೊನೆಯಲ್ಲಿ ಬೇಟಿಯಾದರು.
ಅಧಿಕಾರವಧಿಯ ಕೊನೆಯಲ್ಲಿ ಸೌದಿ ರಾಜ ಸಲ್ಮಾನ್ ಅವರನ್ನು ಬೇಟಿಯಾದ ಯುಕೆ ರಾಯಭಾರಿ ಸೈಮನ್ ಕಾಲಿಸ್
ಪ್ರಕಟಿಸಲಾಗಿದೆ ಕೊಪ್ಪಳ 12: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರ ನೆರವಿಗೆ ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ರೂ.
ಕೊಡಗು ಸತ್ರಸ್ತರ ನೆರವಿಗೆ ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದಿಂದ 1ಲಕ್ಷ ರೂ. ಚೆಕ್ ವಿತರಣೆ
ರಾಷ್ಟ್ರೀಯ ಜೈಪುರ: ಭಾರತ ವಾಯುಸೇನೆ ಮಂಗಳವಾರ ಮುಂಜಾನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಮುನ್ನೂರಕ್ಕೆ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದೆ.
ಭಾರತದ ಏರ್ ಸ್ಟ್ರೈಕ್ ಕಾರ್ಯಾಚರಣೆ ಬೆನ್ನಲ್ಲೇ ಹುಟ್ಟಿದ ಮಗುವಿಗೆ 'ಮಿರಾಜ್ ಸಿಂಗ್' ಎಂದು ಹೆಸರಿಟ್ಟ ದಂಪತಿ
ಕಲಾದಗಿ: ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹೇರಕಲ್ (ದಕ್ಷಿಣ) ಏತ ನೀರಾವರಿ ಯೋಜನೆಯ ಪೈಪ್ ಲೈನ್ ನ್ನು ಕಿಡಿಗೇಡಿಗಳು ಒಡೆಯುತ್ತಿರುವುದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಅಪಾರ ನೀರು ಪೋಲು
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ರಕ್ತದಾನವು ಬಹಳ ಅಪೂರ್ವ ಕಾರ್ಯವಾಗಿದ್ದು, ಆಪತ್ಕಾಲದಲ್ಲಿ ಮಾನವನ ಜೀವವನ್ನು ಉಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಸಂಯೋಜಕ ಸುನಿಲ್ ಹೆಗ್ಡೆ ಅಭಿಪ್ರಾಯ ಪಟ್ಟರು.
ರಕ್ತದಾನವು ಆಪತ್ಕಾಲದಲ್ಲಿ ಮಾನವನ ಜೀವವನ್ನು ಉಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ - ಸುನಿಲ್ ಹೆಗ್ಡೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಅಥಣಿ 07: 19 ನೇಯ ಶತಮಾನದಲ್ಲಿ ಹೆಣ್ಣುಮಕ್ಕಳಿಗೆ ಅದರಲ್ಲಿಯು ಕೆಳವರ್ಗದ ಹೆಣ್ಣು ಮಕ್ಕಳಿಗಾಗಿ ಜೋತಿಬಾ ಫುಲೆ ಅವರ ಜೊತೆಯಾಗಿ 14 ಶಾಲೆಗಳನ್ನು ತೆರೆದ ಕೀತರ್ಿ, ಕ್ರಾಂತಿಕಾರಿ ಮಹಿಳೆ ಸಾವಿತ್ರಿಬಾಯಿ ಫುಲೆ ಇವರದ್ದಾಗಿದೆ.
ಅಶಿಕ್ಷಿತರ ಪಾಲಿನ ನಿಜ ಸರಸ್ವತಿ ಸಾವಿತ್ರಿಬಾಯಿ ಫುಲೆ
ಪ್ರಕಟಿಸಲಾಗಿದೆ ಜುನಾಗಡ 01: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಜನರು ಕ್ಷಮಿಸಬಾರದು, ಕೇಂದ್ರ ಎನ್ ಡಿ ಎ ಸರ್ಕಾರವನ್ನು ಕಿತ್ತು ಹಾಕಬೇಕೆಂದು ಯಶವಂತ್ ಸಿನ್ಹಾ ಕರೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಜನರು, ಪ್ರಮುಖವಾಗಿ ರೈತರು ಕ್ಷಮಿಸಬಾರದು್; ಯಶವಂತ್ ಸಿನ್ಹಾ ಕರೆ
ಪ್ರಕಟಿಸಲಾಗಿದೆ ನವದೆಹಲಿ, ಫೆಬ್ರವರಿ 15,ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಸ್ತಾಪ ಮಾಡಿರುವ ಎಲ್ಲ ಅಂಶಗಳನ್ನು ಭಾರತ ತಿರಸ್ಕರಿಸಿದೆ, ದೇಶದ ಆಂತರಿಕ ವ್ಯವಹಾರಗಳಲ್ಲಿ ಮುಂದೆ ಎಂದೂ ಹಸ್ತಕ್ಷೇಪ ಮಾಡದಂತೆ ಖಡಕ್ ಎಚ್ಚರಿಕೆ ಸಂದೇಶ ರವಾನೆ ನೀಡಿದೆ.
ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಬೇಡ, ಟರ್ಕಿಗೆ ಖಡಕ್ ಎಚ್ಚರಿಕೆ
ೈ (ವಿಶ್ವ ಕನ್ನಡಿಗ ನ್ಯೂಸ್): ಐತಿಹಾಸಿಕ ವಾಲಿಬಾಲ್ ಪಂದ್ಯಾವಳಿಯು ಕೊಡಗಿನ ಪ್ರವಾಸಿಗರು ದುಬೈ ಯಲ್ಲಿ ಮೊಟ್ಟ ಮೊದಲು ಚಾಲನೆ ನೀಡಿದರು.
ದುಬೈಯಲ್ಲಿ ನಡೆದ ಕೂರ್ಗ್ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ
ದಾವಣಗೆರೆ: ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೆ.
ರಾಜ್ಯ ಪಂಚಮಸಾಲಿ ಸಂಘದ ಬೆಳ್ಳಿ ಸಂಭ್ರಮ
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ದ ಕ ಜಿಲ್ಲಾ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷ ಕಣಚೂರು ಮೋಣು ಪ್ರಥಮ ಬಾರಿಗೆ ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದಾಗ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ವತಿಯಿಂದ ಸ್ಥಾಪಕಾಧ್ಯಕ್ಷ ಹಾಗೂ ರಾಜ್ಯ ವಕ್ಫ್ ಕೌನ್ಸಿಲ್ ನ ಮಾಜಿ ಸದಸ್ಯ ಟಿ. ಎಂ ಶಹೀದ್ ರವರು ಶಾಲು ಹೊದಿಸಿ ಸನ್ಮಾನಿಸಿದರು.
ಜಿಲ್ಲಾ ವಕ್ಫ್ ಬೋರ್ಡ್ ನ ಅಧ್ಯಕ್ಷ ಕಣಚೂರು ಮೋಣು ಗೆ ಸನ್ಮಾನ
ಪ್ರಕಟಿಸಲಾಗಿದೆ ಕಲಬುರಗಿ 11: ರಾಜ್ಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಕರ್ಾರವನ್ನು ಪತನಗೊಳಿಸಲು ಪ್ರತಿಪಕ್ಷ ಬಿಜೆಪಿ, ಆಡಳಿತಾರೂಢ ಶಾಸಕರಿಗೆ ಅಮಿಷವೊಡ್ಡಲು ಮತ್ತೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಬಿಜೆಪಿ ಪ್ರಯತ್ನ ಮತ್ತೊಮ್ಮೆ ವಿಫಲವಾಗಲಿದೆ ಎಂದು ಭವಿಷ್ಯ ನುಡಿದರು.
ಮೈತ್ರಿ ಸರಕಾರ ಪತನಗೊಳಿಸಲು ಮತ್ತೆ ಬಿಜೆಪಿ ಪ್ರಯತ್ನ
ರಾಷ್ಟ್ರೀಯ ಸುದ್ದಿಗಳು ನವದೆಹಲಿ. . : ಕೇಂದ್ರ ಸರಕಾರವು ಲೋಕಸಬಾ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಚುನಾವಣೆ ಹೊತ್ತಲ್ಲಿ ಸಿಲಿಂಡರ್ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ
ಬೆಂಗಳೂರು, ಜ. 6 : ಇಂದು ಆಟ ಮುಗಿಯುತ್ತಿದ್ದಂತೆ ಕರ್ನಾಟಕ ತಂಡಕ್ಕೆ ಹೊಸವರ್ಷದ ಉಡುಗೊರೆ ಸಿಕ್ಕಿತು.
ವರ್ಷಗಳ ಬಳಿಕ ರಣಜಿ ಫೈನಲ್ ಗೆ ಕರ್ನಾಟಕ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು. . ಶಾಸಕ ಮೊಯ್ದಿನ್ ಬಾವ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರ ಹಾಡನ್ನು ರಿಮೇಕ್ ಮಾಡಿ ಭಕ್ತರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಪುತ್ತೂರು ಠಾಣೆಯಲ್ಲಿ ಸಂಘಪರಿವಾರದ ಅರುಣ್ ಕುಮಾರ್ ಪುತ್ತಿಲ ದೂರು ದಾಖಲಿಸಿದ್ದಾರೆ.
ಅಯ್ಯಪ್ಪ ಸ್ವಾಮಿಯ ಹಾಡಿನ ರಿಮೇಕ್; ಶಾಸಕ ಮೊಯ್ದಿನ್ ಬಾವ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು
ಎಸ್ ಪೋರ್ಟಲ್ನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು ಈ ಪೋರ್ಟಲ್ನಲಿ ಎಲ್ಲಾ ಇಲಾಖೆಗಳು ಪ್ರತಿ ತಿಂಗಳು ಸಂಪೂರ್ಣ ಪ್ರಗತಿ ಮಾಹಿತಿಯನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿ ರಾಮಚಂದ್ರನ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ಪ್ರಗತಿ ಮಾಹಿತಿಯನ್ನು ತಪ್ಪದೇ ಸಲ್ಲಿಸಿ : ರಾಮಚಂದ್ರನ್ ಆರ್
ರಾಷ್ಟ್ರೀಯ ಹೊಸದಿಲ್ಲಿ: ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬಾರದು, ತನಿಖೆ ನಡೆಸಿ ಪ್ರಕರಣದ ನೈಜತೆ ಪರಿಶೀಲಿಸಿದ ನಂತರ ಬಂಧಿಸಬೇಕು ಎಂಬ ತನ್ನ ಮೊದಲಿನ ಆದೇಶವನ್ನು ಸುಪ್ರೀಂಕೋರ್ಟ್ ಪರಿಷ್ಕರಿಸಿದೆ.
ವರದಕ್ಷಿಣೆ ಪ್ರಕರಣದಲ್ಲಿ ತಕ್ಷಣ ಬಂಧನಕ್ಕೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್
ಅಂತರಾಷ್ಟ್ರೀಯ , ಆರೋಗ್ಯ , ಕರಾವಳಿ , ಕರ್ನಾಟಕ , ಗಲ್ಫ್ , ಪ್ರಮುಖ ವರದಿಗಳು , ಮುಂಬೈ , ರಾಷ್ಟ್ರೀಯ ಅಸಿಡಿಟಿ ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಸಮಸ್ಯೆ.
ಎಲ್ಲರನ್ನೂ ಕಾಡುವ ಅಸಿಡಿಟಿಗೆ ಮನೆಮದ್ದು