input
stringlengths
22
801
target
stringlengths
20
198
ಪ್ರಕಟಿಸಲಾಗಿದೆ ಹಾವೇರಿ 30: ಹಾವೇರಿ ಜಿಲ್ಲಾ ಬಾಲಭವನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ದಿನಾಚರಣೆ ಅಂಗವಾಗಿ 5 ರಿಂದ 16 ವರ್ಷದ ಮಕ್ಕಳಿಗೆ ರಂಗೋಲಿ, ಚಿತ್ರಕಲೆ, ಕನ್ನಡ ಗೀತೆ ಹಾಗೂ ವೇಷಭೂಷಣ ಸ್ಪಧರ್ೆಗಳು ಗುರುವಾರ ನಗರದ ಜಿಲ್ಲಾ ಬಾಲಭವನದಲ್ಲಿ ಜರುಗಿದವು.
ವಿವಿಧ ಸ್ಪಧರ್ೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ
ಪ್ರಕಟಿಸಲಾಗಿದೆ ತಿರುವನಂತಪುರಂ, ಜ 29 : ರಾಜ್ಯ ವಿಧಾನಸಭೆಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಆರಿಫ್ ಮುಹಮ್ಮದ್ ಅವರಿಗೆ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ತಡೆ ಒಡ್ಡಿದ ಘಟನೆ ಇಂದು ನಡೆಯಿತು.
ಕೇರಳ ವಿಧಾನಸಭೆಯಲ್ಲಿ ಮತ್ತೆ ಸಿಎಎ ಕಲಹ: ರಾಜ್ಯಪಾಲರ ಆಗಮನಕ್ಕೆ ತಡೆ ಒಡ್ಡಿದ ವಿಪಕ್ಷ ಸದಸ್ಯರು
ಪ್ರಕಟಿಸಲಾಗಿದೆ ಹಾವೇರಿ18: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾರರ ಜಾಗೃತಿಗಾಗಿ ಹಾವೇರಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯಿಂದ ನಗರದಲ್ಲಿ ಮೊಂಬತ್ತಿ ಬೆಳಕಿನ ನಡಿಗೆ (ಕ್ಯಾಂಡಲ್ ಮಾಚರ್್) ಕಾರ್ಯಕ್ರಮ ಆಯೋಜಿಸಿ ಮತದಾರರ ಜಾಗೃತಿ ಮೂಡಿಸಲಾಯಿತು.
ಮೊಂಬತ್ತಿ ಬೆಳಕಿನ ನಡಿಗೆ ಮೂಲಕ ಮತದಾರರ ಜಾಗೃತಿ
) ಅಬುಧಾಬಿ ಝೋನ್ ವತಿಯಿಂದ ಭವ್ಯ ಭಾರತದ 72ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ದಿನಾಂಕ 16-08-2018 ನೇ ಗುರುವಾರ ರಾತ್ರಿ 9.30 ಕ್ಕೆ "ಪ್ರಜಾ ಸಂಗಮ" ಕಾರ್ಯಕ್ರಮವು ಕೆ. ಸಿ. ಎಫ್. ಕಛೇರಿಯಲ್ಲಿ ನಡೆಯಲಿದೆ.
ಇಂದು ಕೆ.ಸಿ.ಎಫ್. ಅಬುಧಾಬಿ ವತಿಯಿಂದ ಪ್ರಜಾ ಸಂಗಮ
ಕುಂದಾಪುರ ಸಂತ ಮೆರಿಸ್ ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ ಕುಂದಾಪುರ, ಎ. 13: ಕಳೆದ ವರ್ಷ ಸ್ವರ್ಣ ಮಹತ್ಸೋವನ್ನು ಆಚರಿಸಿದ ಕುಂದಾಪುರ ಸಂತ ಮೇರಿಸ್, ಕನ್ನಡ ಮಾಧ್ಯಮ ಶಾಲೆಯ ಕಟ್ಟಡಕ್ಕೆ ಸುಮಾರು ಸುಮಾರು ಐವತ್ತು ವರ್ಷಗಳಿಕ್ಕಿಂತಲು ಹಳೆಯದಾದ ಕಟ್ಟಡವಾಗಿದ್ದು.
ಕುಂದಾಪುರ ಸಂತ ಮೇರಿಸ್ ಕನ್ನಡ ಪ್ರೌಢ ಶಾಲೆಯ ದುರಸ್ತಿಗಾಗಿ: ಶ್ರಮದಾನ - ಜನ ನುಡಿ
ಬೆಂಗಳೂರು: ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಪುತ್ರಿಯ ನಿಶ್ಚಿತಾರ್ಥ ನೆರವೇರಿತು.
ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ನಿಶ್ಚಿತಾರ್ಥ
11ರಿಂದ 31ರ ವರೆಗೆ ಡಿ. ಪಿ. ಟಿ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿಪಿಟಿ-ಟಿಡಿ ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಸೂಚನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 04: ಕನರ್ಾಟಕ ರಾಜ್ಯ ಸಕರ್ಾರದ ಕನರ್ಾಟಕ ಉದರ್ು ಅಕಾಡೆಮಿ ಬೆಂಗಳೂರು ಹಾಗೂ ಕೊಪ್ಪಳದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೆ ಜನವರಿ 6ರ ರವಿವಾರ ರಾತ್ರಿ 08:30 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಮುಶಾಯರಾ (ಉದರ್ು ಕವಿಗೋಷ್ಠಿ) ಬೃಹತ್ ಕಾರ್ಯಕ್ರಮ ಜರುಗಲಿದೆ ಎಂದು ನಗರಸಭ ಮಾಜಿ ಅದ್ಯಕ್ಷ ಹಾಗೂ ಮುಸ್ಲಿಂ ಸಮಾಜದ ಮುಖಂಡ ಅಮ್ಜದ್ ಪಟೇಲ್ ರವರು ಪತ್ರಿಕಾ ಭವನದಲ್ಲಿ ಪತ್ರಿಕಾ ಗೊಷ್ಠೀಯಲ್ಲಿ ಹೇಳಿದರು.
ರಂದು ಉದರ್ುಮುಶಾಯರ ಕಾರ್ಯಕ್ರಮ
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ಅರಂತೋಡು ಬದ್ರಿಯಾ ಜುಮ್ಮಾಮಸೀದಿ ವತಿಯಿಂದ ಹಜ್ ಯಾತ್ರೆ ಗೆ ತೆರಳಲಿರುವ ಅರಂತೋಡು ಮಸೀದಿಯ ಖತೀಬರಾದ ಇಸಾಕ್ ಬಾಖವಿ, ಪೇರಡ್ಕ ಮಸೀದಿ ಖತೀಬರಾದಅಶ್ರಫ್ ಫೈಝಿ ಸುಕಂದಕಟ್ಟೆ,ಪೆರಡ್ಕ ಮದರಸದ ಸದರ್ ಮುಅಲ್ಲಿಂ ಝಕರಿಯಾ ದಾರಿಮಿ,ಅಬ್ದುಲ್ ಹಮೀದ್ಅಡಿಮರಡ್ಕ ರವರಿಗೆ ಬೀಳ್ಕೊಡುಗೆ ಸಮಾರಂಭವು ಅರಂತೋಡು ಮದರಸದ ಹಾಲ್ ನಲ್ಲಿ ನಡೆಯಿತು.
ಅರಂತೋಡಿನಲ್ಲಿ ಹಜ್ಜ್ ಯಾತ್ರೆ ಗೆ ತೆರಳುವರಿಗೆ ಬಿಳ್ಕೊಡುಗೆ ಕಾರ್ಯಕ್ರಮ
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಸಮಸ್ತ ಕೇರಳ ಜಂಈಯ್ಯತುಲ್ ಉಲಮಾ ಇದರ ಮುಶಾವರ ಸದಸ್ಯರಾಗಿ ಪ್ರಮುಖ ವಿದ್ವಾಂಸರಾದ ಬಿ. ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಆಯ್ಕೆಯಾಗಿದ್ದಾರೆ.
ಸಮಸ್ತ ಮುಶಾವರ ಸದಸ್ಯರಾಗಿ ಕೆಐಸಿ ಪ್ರಾಂಶುಪಾಲರಾದ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಆಯ್ಕೆ : ಕೆಐಸಿಯಲ್ಲಿ ಸನ್ಮಾನ
ಕರ್ನಾಟಕ ಮೈಸೂರು, ಮೇ ೨೬ - ರಾಜ್ಯಸಭೆ ಮತ್ತು ವಿಧಾನ ಪರಿಷತ್ಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವರಿಷ್ಠರ ಜತೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ - ಸಿದ್ಧರಾಮಯ್ಯ
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಪ್ರಭಾಷಣಕಾರ ಸಿರಾಜುದ್ದೀನ್ ಅಲ್-ಖಾಸಿಮಿ ಪತ್ತನಾಪುರಂ ಅವರು ಜಿ. ಪಂ. ಸದಸ್ಯ ಎಂ.
ಕುಂಬ್ರ ಕೆಐಸಿ ವಿದ್ಯಾರ್ಥಿಗಳ ಪುರವಣಿ 'ಅಲ್-ಇತ್ತಿಹಾದ್' ಬಿಡುಗಡೆ
ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾ,(ವಿಶ್ವ ಕನ್ನಡಿಗ ನ್ಯೂಸ್ ): ಭಾರತೀಯ ಸೇನೆಯ ಭರ್ಜರಿ 18 ಗಂಟೆಗಳ ಕಾಲ ಕಾರ್ಯಾಚರಣೆ ಯಲ್ಲಿ ಪುಲ್ವಾಮಾ ಸಂಚುಕೋರ ಅಬ್ದುಲ್ ರಷೀದ್ ಘಾಜಿ ಹಾಗೂ ಇತರ ಮೂವರು ಜೈಷ್ ಉಗ್ರರನ್ನು ಹತ್ಯೆ ಮಾಡಿದೆ.
ಪುಲ್ವಾಮ ದಾಳಿಯ ರೂವಾರಿ ಸೇರಿದಂತೆ ಮೂವರು ಉಗ್ರರ ಹತ್ಯೆ
ವಾಷಿಂಗ್ಟನ್, ಆ. 20: ನೆರೆ ಸಂತ್ರಸ್ತರಿಗೆಂದು ಭಾರತವು ಕೊಡಮಾಡಿರುವ ನೆರವನ್ನು ಸ್ವೀಕರಿಸುವಂತೆ ಅಮೆರಿಕವು ಪಾಕಿಸ್ತಾನಕ್ಕೆ ಆಗ್ರಹಿಸಿದೆ.
ಪಾಕ್ ಪ್ರವಾಹಕ್ಕೆ ಭಾರತ ಕಾರಣ: ಜಿಹಾದಿ
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕೆ ಎಲ್ 17 ಮೆನ್ಸ್ ಫ್ಯಾಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಸಹಯೋಗದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುತ್ತೂರಿನ ಕೆ ಎಸ್ ಆರ್ ಟಿ ಸಿ ಬಳಿಯಿರುವ ಹಿಂದೂಸ್ಥಾನ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್
ಮನೋರಂಜನೆ 'ಹೆಜ್ಜೆಗಳ ಜೊತೆ ಹಾರ್ಟನ್ನೂ ಕುಣಿಸೋ ರಿಯಾಲಿಟಿ ಶೋ' ಡ್ಯಾನ್ಸಿಂಗ್ ಸ್ಟಾರ್ ಮೂರನೇ ಸೀಸನ್ ಇದೇ ಜುಲೈ ಇಂದು ರಾತ್ರಿ ೯ಕ್ಕೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ.
ಡ್ಯಾನ್ಸಿಂಗ್ ಸ್ಟಾರ್ನಲ್ಲಿ ಜೂಹಿ ಚಾವ್ಲಾ
ಅಂತರಾಷ್ಟ್ರೀಯ , ಮನೋರಂಜನೆ , ರಾಷ್ಟ್ರೀಯ ರಿಯೋ ಡಿಜನೈರೊ: ಜಿಮ್ನಾಸ್ಟ್ ದೀಪಾ ಕರ್ಮಾಕರ್ ಒಲಿಂಪಿಕ್ಸ್ ಕ್ರೀಡಾಕೂಟದ ವಾಲ್ಟ್ ನಲ್ಲಿ ಫೈನಲ್ಗೆ ಅರ್ಹತೆ ಪಡೆಯುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಒಲಿಂಪಿಕ್ಸ್ ನಲ್ಲಿ ದೀಪಾ ಇತಿಹಾಸ : ವಾಲ್ಟ್ ನಲ್ಲಿ ಫೈನಲ್ಗೇರಿದ ಭಾರತದ ಮೊದಲ ಮಹಿಳೆ
ಸರಕಾರಿ ಬಸ್ಸುಗಳ ಮೇಲೆ ಕನ್ನಡದ ತೇರು ।
ಸರಕಾರಿ ಬಸ್ಸುಗಳ ಮೇಲೆ ಕನ್ನಡ ತೇರು
ರಾಷ್ಟ್ರೀಯ ನವದೆಹಲಿ, ಅ. ೨೫- ಪ್ರಧಾನಿ ಮಂತ್ರಿ ಮೋದಿ ಅವರು ಕೂಡಿದ ಎಂದೂ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಪ್ರಧಾನಿಯನ್ನು ಹೊಗಳಿದ್ದಾರೆ.
ಮುಲಾಯಂ ಸಿಂಗ್ ರಿಂದ ಮೋದಿ ಗುಣಗಾನ
ಶ್ವ ಕನ್ನಡಿಗ ನ್ಯೂಸ್. . ): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಅಜೇಯ ಶತಕ ಪೂರೈಸಿದ್ದಾರೆ.
ನೆ ಟೆಸ್ಟ್ ಶತಕ ಪೂರೈಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ರಾಷ್ಟ್ರೀಯ ಪುಲ್ವಾಮ: ಫೆಬ್ರವರಿ 14ರ ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಉಗ್ರರ ಅಟ್ಟಹಾಸಕ್ಕೆ ಓರ್ವ ಮೇಜರ್ ಸೇರಿದಂತೆ ಭಾರತೀಯ ಸೇನೆಯ ನಾಲ್ಕು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಪುಲ್ವಾಮದಲ್ಲಿ ನೆನಪು ಮಾಸುವ ಮುನ್ನವೇ ಮತ್ತೆ ಉಗ್ರರ ಅಟ್ಟಹಾಸ; ರಾತ್ರೋರಾತ್ರಿ 4 ಸೈನಿಕರು ಹುತಾತ್ಮ
ಕರ್ನಾಟಕ ಬೆಂಗಳೂರು: ಜೆಡಿಎಸ್ನಿಂದ ಬಿಜೆಪಿಗೆ ಮುಖ ಮಾಡಿರುವ ಜಿ. ಟಿ. ದೇವೇಗೌಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಹೇಳಿದ್ದೇನು
ದಕ್ಷಿಣ ಕನ್ನಡ. . : ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್ಬುಕ್ ಗ್ರೂಪ್ ತಂಡದ ವತಿಯಿಂದ ನಡೆದಂತಹ 3ನೇ ವರ್ಷದ "ಗಾಣಿಗ ಸಂಗಮ - 2018" ಸಮೂಹ ನೃತ್ಯ ಸ್ಪರ್ದೆಯಲ್ಲಿ ಆರಾಧ್ಯ ಡಾನ್ಸ್ ಕ್ರೂವ್ ತಂಡವು ಪ್ರಥಮ ಸ್ಥಾನವನ್ನು ಪಡೆದು 20,001/- ನಗದು ಮತ್ತು ಟ್ರೋಫಿಯನ್ನು ಪಡೆದು ಕೊಂಡಿದ್ದಾರೆ.
ಗಾಣಿಗ ಸಂಗಮ -2018 ಪ್ರಥಮ ಸ್ಥಾನ ಆರಾಧ್ಯ ಡಾನ್ಸ್ ಕ್ರೂವ್
ಳೂರು. . : ಕಾರು ಮತ್ತು ಬೈಕ್ ಸವಾರರ ಜಗಳವನ್ನು ಬಿಡಿಸಲು ಹೋಗಿದ್ದ ಯುವಕರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ಕಿನ್ನಿಪದವು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಕಾರು ಮತ್ತು ಬೈಕ್ ಸವಾರರ ಜಗಳ ಬಿಡಿಸಲು ಹೋದವರಿಗೆ ಹಲ್ಲೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಮಹಾಲಿಂಗಪುರ 21: ಬದುಕಿನುದ್ದಕ್ಕೂ ಅನುಗಾಲವೂ ನೆಮ್ಮದಿಯಾಗಿರಲು ಆಧ್ಯಾತ್ಮ ಜ್ಞಾನವೇ ಅಸ್ತ್ರ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಶ್ರೀ ಹೇಳಿದರು.
ಮಹಾಲಿಂಗಪುರ: ಆಧ್ಯಾತ್ಮಜ್ಞಾನವೇ ಅನುಗಾಲ ನೆಮ್ಮದಿಯ ಅಸ್ತ್ರ: ಮೃತ್ಯುಂಜಯ ಶ್ರೀ
ಪ್ರಕಟಿಸಲಾಗಿದೆ ಬೆಂಗಳೂರು, ಜ 9 ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಪ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರನ್ನು ಹೋಲುವಂತಹ ರಾಪ್ಟ್ರೀಯ-ರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ, ಇತ್ಯಾದಿ ಹೆಸರುಗಳನ್ನು, ಚಿಹ್ನೆ, ಲಾಂಛನಗಳನ್ನು ಹಾಕಿಕೊಳ್ಳುವುದನ್ನು ಅಪರಾಧ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧ
ಪ್ರಕಟಿಸಲಾಗಿದೆ ಹೊಬರ್ಟ್, ಜ 17 : ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಇಲ್ಲಿ ನಡೆಯುತ್ತಿರುವ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪೈನಲ್ ತಲುಪಿದ್ದಾರೆ.
ಹೊಬರ್ಟ್ ಇಂಟರ್ ನ್ಯಾಷನಲ್: ಫೈನಲ್ ಪ್ರವೇಶಿಸಿದ ಸಾನಿಯಾ-ಕಿಚ್ನಾಕ್ ಜೋಡಿ
ದಕ್ಷಿಣ ಕನ್ನಡ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಜುಲೈ 25ರವರೆಗೆ ತಲಾ 200 ಮಿ. ಮೀ. ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಮುನ್ಸೂಚನೆ : ಮಂಗಳವಾರ (ಜುಲೈ 23) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಡೀಸಿ
ತ್ತೀಚೆಗೆ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ನೇತೃತ್ವದಲ್ಲಿ ನಡೆಯಿತು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕರ್ನಾಟಕ ರಾಜ್ಯ ಸಮಿತಿ ಸಭೆ
ರಾಮನಗರ, ಆ. 14 : ಉಪಚುನಾವಣೆಗಳ ಭರಾಟೆ ಜೋರಾಗಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ಮುಖಂಡರು ಆರೋಪ ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ.
ಅಭ್ಯರ್ಥಿ ಗೆಲ್ಲಿಸದಿದ್ದರೆ ತೊಟ್ಟ ವಿಷಕೊಡಿ : ಎಚ್ಡಿಕೆ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಮಹರಾಷ್ಟ್ರ ರಾಜಕೀಯದಲ್ಲಿ ಕೆಲವೊಂದು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿದ್ದು ಶಿವಸೇನೆ ಹಾಗು ಬಿಜೆಪಿ ಯ ಸಖ್ಯ ಹಿಂದೆಂದಿಗಿಂತಲೂ ಬಲಿಷ್ಠವಾಗುತ್ತ ಸಾಗುತ್ತಿದೆ.
ಆದಿತ್ಯ ಠಾಕ್ರೆ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ
ರಾಷ್ಟ್ರೀಯ ಅಹಮದಾಬಾದ್: 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ಬಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬಕ್ಕೂ ತಟ್ಟಿದೆ.
ಹಳೆ ನೋಟು ಬದಲಾಯಿಸಲು ಸ್ವತಃ ಬ್ಯಾಂಕಿಗೆ ಬಂದ ಪ್ರಧಾನಿ ಮೋದಿ ತಾಯಿ
ಪ್ರಕಟಿಸಲಾಗಿದೆ ಲೋಕದರ್ಶನವರದಿ ಬ್ಯಾಡಗಿ೦೫: ಆಣೂರ ಬುಡಪನಹಳ್ಳಿ ಕೆರೆಗಳಿಗೆ ನೀರುವ ತುಂಬಿಸುವ ಯೋಜನೆ ಜಾರಿ ಹಾಗೂ ಮುಖ್ಯರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕೆರೆಗಳಿಗೆ ನೀರುವ ತುಂಬಿಸುವ ಯೋಜನೆ ಜಾರಿ ಒತ್ತಾಯಿಸಿ ಮನವಿ
ರಾಜ್ಯ ಸುದ್ದಿಗಳು ಬೆಳ್ಳಾರೆ( ವಿಶ್ವ ಕನ್ನಡಿಗ ನ್ಯೂಸ್ ):ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸ ದಲ್ಲಿ ಎಸ್. ಕೆ. ಎಸ್. ಎಸ್. ಎಫ್ ಬೆಳ್ಳಾರೆ ವಲಯ ಹಾಗೂ ಹಿದಾಯ ಎಜುಕೇಶನಲ್ ,ಚಾರಿಟೇಬಲ್ ಟ್ರಸ್ಟ್ ವತಿಯಿಂದ ,ಲುಖ್ಮಾನಿಯ ಹೆಲ್ತ್ ರಿಸರ್ಚ್ ಸೆಂಟರ್ ವಿಟ್ಲ ಇದರ ಸಹಕಾರ ದೊಂದಿಗೆ ಹಿಜಾಮ ಚಿಕಿತ್ಸಾ ಶಿಬಿರವು ನವೆಂಬರ್ 4 ರಂದು ನಡೆಯಿತು.
ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಹಾಗೂ ಹಿದಾಯ ಜಂಟಿ ಆಶ್ರಯದಲ್ಲಿ ಹಿಜಾಮ ಚಿಕಿತ್ಸಾ ಶಿಬಿರ
ಕರ್ನಾಟಕ ಮಂಡ್ಯ: ಶಾಸಕ ಅಂಬರೀಶ್ ಬೇಜವಾಬ್ದಾರಿ ಮನುಷ್ಯ, ಸಿಎಂ ಸಿದ್ದರಾಮಯ್ಯ ಸುಳ್ಳುಗಾರ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಲೆಗಳಿಗೆ ನೀರು ಸ್ಥಗಿತ; ಅಂಬಿ, ಸಿದ್ದರಾಮಯ್ಯ ವಿರುದ್ಧ ಜಿ ಮಾದೇಗೌಡ ಆಕ್ರೋಶ
ರಾಷ್ಟ್ರೀಯ ನವದೆಹಲಿ, ನ. 1-ಹೆಚ್ಚುವರಿ 21 ಮಂದಿ ನ್ಯಾಯಾಧೀಶರ ಸೇವಾವಧಿ ವಿಸ್ತರಿಸಿದ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ, ಇದೀಗ ದೇಶದ 8 ವಿವಿಧ ಉಚ್ಚ ನ್ಯಾಯಾಲಯಗಳಿಗೆ ಖಾಯಂ ಮುಖ್ಯ ನ್ಯಾಯಾಧೀಶರ ನೇಮಕಕ್ಕೆ ಚಾಲನೆ ನೀಡಿದೆ.
ಕರ್ನಾಟಕ ಸಹಿತ 8 ಹೈಕೋರ್ಟ್ಗಳಿಗೆ ಶೀಘ್ರ ಮುಖ್ಯ ನ್ಯಾಯಾಧೀಶರ ನೇಮಕ
ಗಲ್ಫ್ ಸುದ್ದಿಗಳು ಬರ್ ದುಬೈ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸೌತ್ ಝೋನ್ ಇದರ ವತಿಯಿಂದ ಲೋಕಾನುಗ್ರಹಿ,ಕಾರುಣ್ಯದ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1494ನೇ ಜನ್ಮದಿನಾಚರಣೆಯ ಅಂಗವಾಗಿ ಬ್ರಹತ್ ಮೀಲಾದ್ ಸಮಾವೇಶವು ಬರ್ ದುಬೈ ಹಾಲಿಡೆ ಇನ್ ಹೋಟೆಲ್ ನಲ್ಲಿ 15-11-2019 ರ ಶುಕ್ರವಾರ ದಂದು ನಡೆಸಲು ತೀರ್ಮಾನಿಸಲಾಗಿದ್ದು, ಆ ಪ್ರಯುಕ್ತ ಮೀಲಾದ್ ಸಮಾವೇಶದ ಪೂರ್ವ ಸಿದ್ದತಾ ರೂಪಿಸುವ ಸಲುವಾಗಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯು ದಿನಾಂಕ 30-08-2019 ರ ಶುಕ್ರವಾರ ಅಪರಾಹ್ನ ಕೆ. ಸಿ. ಎಫ್ ಆಫೀಸ್ ನಲ್ಲಿ ಝೋನ್ ಕೋಶಾಧಿಕಾರಿ ಯಾದ ಇಲ್ಯಾಸ್ ಮದನಿ ಉಸ್ತಾದ್ (ಬರ್ಷ)ರವರ ದುಆಃ ದೊಂದಿಗೆ ನಡೆಯಿತು.
ಕೆ.ಸಿ.ಎಫ್ . ದುಬೈ ಸೌತ್ ಝೋನ್ ಮೀಲಾದ್ ಸ್ವಾಗತ ಸಮಿತಿ ರಚನೆ
ಕೊಪ್ಪಳ, ಡಿ 18: ತಮ್ಮತಮ್ಮ ಸಮುದಾಯದ ಮುಖಂಡರಿಗೆ, ಸರಕಾರದಲ್ಲಿ ಆಯಕಟ್ಟಿನ ಸ್ಥಾನ ಸಿಗಬೇಕು ಎನ್ನುವ ಪೀಠಾಧಿಪತಿಗಳ ಒತ್ತಡ/ಒತ್ತಾಯ ಮುಂದುವರಿಯುತ್ತಲೇ ಇದೆ.
ಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿ
ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿ ಶಾಸಕ ಡಿಕೆ ಶಿವಕುಮಾರ್ ಅವರ ಗೈರು ಹಾಜರಿ ಎದ್ದು ಕಾಣಿಸುತ್ತಿದೆ.
ಈ ಬಾರಿಯ ಅಧಿವೇಶನದಲ್ಲಿ ಎದ್ದು ಕಾಣಿಸುತ್ತಿದೆ ಕನಕಪುರ ಬಂಡೆಯ ಗೈರು ಹಾಜರಿ
ಪ್ರಕಟಿಸಲಾಗಿದೆ ಶಿವಮೊಗ್ಗ 12: ಮಾಜಿ ಪ್ರಧಾನಿ ದೇವೇಗೌಡರಿಗೆ ವಯಸ್ಸಾಗಿಲ್ಲವೇ, ಎಚ್ ಡಿ ಕುಮಾರಸ್ವಾಮಿಗೆ ವಯಸ್ಸಾಗಿಲ್ಲವೇ, ನೆರೆ ಪ್ರದೇಶಕ್ಕೆ ಅವರು ಭೇಟಿ ನೀಡುವುದನ್ನು ಸ್ವಾಗತಿಸುತ್ತೇನೆ ಆದರೆ ವಯಸ್ಸಾಗಿದೆ ಎಂದು ಕೀಳು ಮಟ್ಟದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಆರೋಪಿಸಿದ್ದಾರೆ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನೆರೆ ಪರಿಹಾರದಲ್ಲಿ ಕಾಂಗ್ರೆಸ್ ನಾಯಕರು ತೊಡಗಿಸಿಕೊಳ್ಳಲಿ: ಶಾಸಕ ಕೆಎಸ್ ಈಶ್ವರಪ್ಪ
ದಕ್ಷಿಣ ಕನ್ನಡ. . ಮಂಗಳೂರು:-ದಕ್ಷಿಣ ಕನ್ನಡ ಜಿಲ್ಲೆಯ ಗೃಹರಕ್ಷಕದಳದ ಹಾಗೂ ಹೆಚ್ಚುವರಿ ನಿಯೋಜನೆ ಉಡುಪಿ ಜಿಲ್ಲಾ ಗೃಹರಕ್ಷಕದಳದ ಡೆಪ್ಯುಟಿ ಕಮಾಡೆಂಟ್ ಶ್ರೀ ರಮೇಶ್ ಇವರಿಗೆ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆಯಲ್ಲಿನ ವಿಶಿಷ್ಟ ಸೇವೆಯನ್ನು ಗುರುತಿಸಿ 2017-18 ಸಾಲಿನ ರಾಷ್ಟ್ರಪತಿಗಳ ವಿಶಿಷ್ಟ ಸೇವಾಪದಕವನ್ನು ದಿನಾಂಕ 8-11-19ರಂದು ರಾಜಭವನದಲ್ಲಿ ಬೆಳಿಗ್ಗೆ 8:00 ಗಂಟೆಗೆ.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಡೆಪ್ಯುಟಿ ಕಮಾಡೆಂಟ್ ಶ್ರೀ ರಮೇಶ್ ರವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾಪದಕ
ಣ, ಜ್ಯೋರ್ತಿಲಿಂಗ; 'ಬಾರದ ಭವಂಗಳಲಿ' ಬಂದ ಕಥನ ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ ಬಂದೆ ಬಂದೆ ಬಾರದ ಭವಂಗಳನುಂಡೆನುಂಡೆ ಸುಖಾಸುಖಂಗಳ ಹಿಂದಣ ಜನ್ಮಂಗಳು ತಾನೇನಾದರಾಗಲಿ ಇಂದು ನೀ ಕರುಣಿಸು ಚೆನ್ನಮಲ್ಲಿಕಾರ್ಜುನ.
ಭೀಮಾ ತೀರದ ಹಂತಕರ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
ಗಲ್ಫ್ ಸುದ್ದಿಗಳು. . ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 19/04/2019 ರಂ ದು ಬಹು।
ಕೆಸಿಎಫ್ ಕುವೈತ್ ಫರ್ವಾನಿಯಾ ಸೆಕ್ಟರ್ ನೂತನ ಸಾರಥಿಗಳು
ದಕ್ಷಿಣ ಕನ್ನಡ. . : ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿರುವ ಧರ್ಮಸ್ಥಳದ ಜಯಂತಿ ಅನ್ನುವ ರೋಗಿಯೊಬ್ಬರಿಗೆ ರಕ್ತದ ಅಗತ್ಯತೆ ಕಂಡುಬಂದಾಗ ತನ್ನ ಅಂಗಡಿಯ ಬಾಗಿಲನ್ನು ಹಾಕಿ ತುರ್ತಾಗಿ ಧಾವಿಸಿ, ಸಕಾಲದಲ್ಲಿ ರಕ್ತದಾನವನ್ನು ಮಾಡಿ ಪುತ್ತೂರಿನ ಮುಹಾದ್ ಬುರ್ಖಾ ಇದರ ಮಾಲಕರಾದ ಗಡಿಪ್ಪಿಲ ಶಾಫಿ ಯವರು ಮಾನವೀಯತೆ ಮೆರೆದಿದ್ದಾರೆ.
ಜಾತಿ, ಧರ್ಮದ ಹೆಸರಿನಲ್ಲಿ ಬಡಿದಾಡುಕೊಳ್ಳುತ್ತಿರುವ ಸನ್ನಿವೇಶದಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಗಡಿಪ್ಪಿಲ ಶಾಫಿ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಮುಸ್ಲಿಮರ ಪವಿತ್ರ ರಂಝಾನ್ ತಿಂಗಳ ಪ್ರಯುಕ್ತ ಇಂದು (ಜೂ 2 ರಂದು ಭಾನುವಾರ) ಸಂಜೆ ಬಿ ಸಿ ರೋಡು ಸಮೀಪದ ತಲಪಾಡಿ ಅಲ್-ಖಝಾನ ಹಾಲ್ನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಲಿದ್ದು, ಎಲ್ಲಾ ಮತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಮಾನಾಥ ರೈ ಕರೆ ನೀಡಿದ್ದಾರೆ.
ಇಂದು ಬಿ.ಸಿ.ರೋಡಿನಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟ
ರಾಷ್ಟ್ರೀಯ ಲಕ್ನೋ: ಇಲ್ಲಿನ ಹುಸೇನ್ ಗಂಜ್ ನಗರದಲ್ಲಿ ಎಂಟನೇ ತರಗತಿ ಬಾಲಕಿ ಐದನೇ ಮಹಡಿಯಿಂದ ಕಳೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.
ಅಮ್ಮ ಕ್ಷಮಿಸು ಎಂದು ಪತ್ರ ಬರೆದು 5ನೇ ಮಹಡಿಯಿಂದ ಜಿಗಿದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ತುಮಕೂರು. . ರಾಜ್ಯ ಸರ್ಕಾರ ಐವರು ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಅದೇ ಸ್ಥಳದಲ್ಲೇ ನಿಯುಕ್ತಿಗೊಳಿಸಿದೆ.
ತುಮಕೂರು ಎಸ್ಪಿಯಾಗಿ ಡಾ.ಕೋನಾ ವಂಶಿ ಕೃಷ್ಣ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು, ಮಾರ್ಚ್ 12: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ.
ದ.ಕ.ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಸಿದ್ಧತೆ : ನಾಲ್ವರು ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್ಗೆ
ದಕ್ಷಿಣ ಕನ್ನಡ ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಪವಿತ್ರ ಹಜ್ ಯಾತ್ರೆಗೈಯುತ್ತಿರುವ ದೇರಳಕಟ್ಟೆಯ ಬದ್ರಿಯ ಜುಮಾ ಮಸೀದಿ ಅಧೀನದ ಸಂಘಟನೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ನ ಅಧ್ಯಕ್ಷ ಇಲ್ಯಾಸ್ ಹಾಜಿ ಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ಮುಹಮ್ಮದ್ ಪುತ್ತುಬಾವ ರವರಿಗೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಿಗೆ ಸಮಾರಂಭ ದೇರಳಕಟ್ಟೆಯ ಅಸೋಸಿಯೇಶನ್ ಕಚೇರಿಯಲ್ಲಿ ನಡೆಯಿತು.
ಉಳ್ಳಾಲ: ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡಿಗೆ ಸಮಾರಂಭ
ದಕ್ಷಿಣ ಕನ್ನಡ ಸುಳ್ಯ. . : ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕಾ ಪೂರೈಕೆ ಹಾಗೂ ವಕ್ಫ್ ಸಚಿವ ಜಮೀರ್ ಅಹಮ್ಮದ್ ರವರ ವಿಶೇಷ ಅಧಿಕಾರಿ ಅಯ್ಯೂಬ್ ರವರು ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಪ್ರತಿಷ್ಠಾನವು ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಜಮೀರ್ ಅಹ್ಮದ್ ರವರ ವಿಶೇಷ ಅಧಿಕಾರಿ ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ
ವಾನ ಪತ್ರಿಕೆ ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ಶಿವಮೊಗ್ಗದಲ್ಲಿ ಹಲವು ದಶಕಗಳಿಂದ ನೂರಾರು ಅಂಧರಿಗೆ ಶಿಕ್ಷಣ, ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಭಿಗಳನ್ನಾಗಿಸಿದ ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರವು ತನ್ನ ೩೨ನೆ ವಾರ್ಷಿಕೋತ್ಸವವನ್ನು ಇದೆ ಬರುವ ೨೦-೦೧/೨೦೧೯ನೆ ಭಾನುವಾರ ಸಂಜೆ ಇದಕ್ಕೆ ಆಚರಿಸುತ್ತದೆ.
ಶಾರದಾ ದೇವಿ ಅಂಧರ ವಿಕಾಸ ಕೇಂದ್ರದ ವಾರ್ಷಿಕೋತ್ಸವ
ನವದೆಹಲಿ: ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿಯ ಮುಷ್ಠಿಯಿಂದ ಬಿಸಿಸಿಐ ಆಡಳಿತವನ್ನು ಪದಾಧಿಕಾರಿಗಳು ವಾಪಸ್ ಪಡೆದುಕೊಂಡ ಬಳಿಕ ನಿರೀಕ್ಷೆಯಂತೆಯೇ ಮಂಡಳಿಯ ನೂತನ ಸಂವಿಧಾನದಲ್ಲಿ ಕೆಲ ತಿದ್ದುಪಡಿಗಳನ್ನು ಶಿಫಾರಸು ಮಾಡಲಾಗಿದೆ. ಡಿ. 1 ರಂದು ನಡೆಯಲಿರುವ ನೂತನ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಮೊದಲ ವಾರ್ಷಿಕ ಮಹಾಸಭೆಯ (ಎಜಿಎಂ) 12 ಅಜೆಂಡಾಗಳನ್ನು ಬಿಸಿಸಿಐ ಕಾರ್ಯದರ್ಶಿ ಸದಸ್ಯರಿಗೆ ಕಳುಹಿಸಿಕೊಟ್ಟಿದ್ದಾರೆ.
ಕ್ರಿಕೆಟ್ ಮಂಡಳಿಯ ನೂತನ ಸಂವಿಧಾನದಲ್ಲಿ ತಿದ್ದುಪಡಿ
ಂಪಾದಕೀಯ ಮಂಡಳಿ, ವಿಶ್ವ ಕನ್ನಡಿಗ ನ್ಯೂಸ್ ಸುಳ್ಯ ಡಿವಿಷನ್ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಜಿ. ಕೆ. ಇಬ್ರಾಹಿಂ ಅಮ್ಜದಿ, 28, 2020.*.
ದೀಪಾವಳಿ ಹಬ್ಬದ ಶುಭಾಶಯಗಳು
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು : ರಾಜ್ಯ ಸರಕಾರ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ನಡೆಸಲು ತೀರ್ಮಾನಿಸುವ ಹಿನ್ನೆಲೆಯಲ್ಲಿ ಮಂಗಳೂರಿನ ಪಂಪ್ವೆಲ್ನಲ್ಲಿ ಬಳಿ ಹಾಕಲಾಗಿದ್ದ ಬ್ಯಾನರ್, ಪೋಸ್ಟರ್ ಗಳಿಗೆ ಯಾರೋ ಕಿಡಿಗೇಡಿಗಳು ಕಪ್ಪು ಬಣ್ಣ ಬಳಿದು, ಚಪ್ಪಲಿ ಹಾರ ಹಾಕಿ ಹಾನಿ ಎಸಗಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಗೆ ವಿರೋಧ : ಬ್ಯಾನರ್, ಪೋಸ್ಟರ್ ಗಳಿಗೆ ಕಪ್ಪು ಬಣ್ಣ ಬಳಿದು, ಚಪ್ಪಲಿ ಹಾರ ಹಾಕಿ ಹಾನಿ
ಪ್ರಕಟಿಸಲಾಗಿದೆ ಹುಬ್ಬಳ್ಳಿ-16, ವ್ಯಾಪಾರಿ ಘಟಕಗಳಾಗಿರುವ ಸಹಕಾರ ಸಂಸ್ಥೆಗಳು ಸದಸ್ಯರ ಆಥರ್ಿಕ ಗುರಿ ಮುಟ್ಟಲು ಬಲಯುತವಾಗಬೇಕಿದೆ.
ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಪ್ರಮುಖ: ಕೆಂಚನಗೌಡ್ರ
ಪ್ರಕಟಿಸಲಾಗಿದೆ ಲೋಕದರ್ಶನ ಸುದ್ದಿ ಕೊಪ್ಪಳ 02: ವೈದ್ಯರ ವೃತ್ತಿಧರ್ಮ ಸೂಜಿಯ ಮೇಲೆ ನಡೆದಂತೆ, ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣವಾಗಬೇಕಾದರೆ ವೈದ್ಯರ ಪಾತ್ರ ಬಹಳ ಮಹತ್ವದಾಗಿದೆ, ಒಬ್ಬ ವೈದ್ಯ ರೋಗಿಗಳಿಗೆ ಉತ್ತಮ ಆರೋಗ್ಯವನ್ನು ಸೂಕ್ತ ಮಾರ್ಗದರ್ಶನವನ್ನು ನೀಡಬೇಕಾದರೆ ವೈದ್ಯನ ಮನಸ್ಥಿತಿ ಮೊದಲು ಸರಿಯಾಗಿರಬೇಕು ಎಂದು ಡಾ. ಕೆ. ಜಿ. ಕುಲಕಣರ್ಿ ಹೇಳಿದರು.
ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣವಾಗಬೇಕಾದರೆ ವೈದ್ಯರ ಪಾತ್ರ ಬಹಳ ಮಹತ್ವ: ಕುಲಕಣರ್ಿ
ದಕ್ಷಿಣ ಕನ್ನಡ. . ) : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕದ ನಲಿಕಲಿ ವಿಭಾಗವು ಉತ್ತಮ ನಲಿಕಲಿ ಪ್ರಶಸ್ತಿ ಗೆ ಆಯ್ಕೆ ಆಗಿದ್ದು ಬಹುಮಾನವಾಗಿ 5000 ರೂಪಾಯಿ ಬಂದಿರುತ್ತದೆ ಅದಲ್ಲದೆ ಎಸ್ ಡಿ ಎಂ ಸಿ ವತಿಯಿಂದ ನಲಿಕಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ವು ಕೂಡ ನಡೆಯಿತು , ಈ ಸಂಧರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ಮತ್ತು ಎಸ್ ಡಿ ಎಂ ಸಿ ಸದಸ್ಯರು ,ಪೋಷಕರು ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದರು.
ಉಬರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ವಿಭಾಗಕ್ಕೆ 'ಉತ್ತಮ ನಲಿಕಲಿ' ಪ್ರಶಸ್ತಿಗೆ ಆಯ್ಕೆ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕಲ್ಲಡ್ಕದಲ್ಲಿ ಡಿಸೆಂಬರ್ 26 ರಂದು ಸಂಜೆ ನಡೆದ ಕೇಶವ ವೀರಕಂಭ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲಡ್ಕ ಕೇಶವ ಹತ್ಯಾಯತ್ನ ಪ್ರಕರಣ : ಮೂವರ ಬಂಧನ ಘೋಷಿಸಿದ ಪೊಲೀಸ್
ಕರಾವಳಿ ಕುಂದಾಪುರ: ಮೊಬೈಲ್ ಅಂಗಡಿಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ಖರೀದಿಸುವ ನೆಪದಲ್ಲಿ ಅಂಗಡಿ ಮಾಲಿಕನಿಗೆ ಚಳ್ಳೆಹಣ್ಣು ತಿನ್ನಿಸಿ ಮೊಬೈಲ್ ಎಗರಿಸಿ ಪರಾರಿಯಾಗಿದ್ದು ಕೆಲವೇ ಹೊತ್ತಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಗಿರಾಕಿಯಂತೆ ಬಂದು ಮೊಬೈಲ್ ಎಗರಿಸಿದ ಕಿಲಾಡಿಯನ್ನು ಬಂಧಿಸಿದ ಕುಂದಾಪುರ ಪೊಲೀಸರು
ಕರ್ನಾಟಕ ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಯಲಹಂಕ ಬಿಜೆಪಿ ಶಾಸಕ ಎಸ್ .
ಪರಿಸ್ಥಿತಿ ಕೈಮೀರಿದೆ ಏನೂ ಪ್ರಯೋಜನವಿಲ್ಲ ಯಾರು ಯಾರಿಗೆ ಹೇಳಿದರು
ಕರಾವಳಿ , ಪ್ರಮುಖ ವರದಿಗಳು ಪುತ್ತೂರು, ಜುಲೈ 05 :ದ. ಕ. ಜಿಲ್ಲೆಯನ್ನು ತಲ್ಲಣಿಸಿದ ಸಹಪಾಠಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮರೆಯುವ ಮುನ್ನವೇ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹಿತನೋರ್ವ ಬಾಲಕಿಯ ಅತ್ಯಾಚಾರಗೈದ ಘಟನೆ ಶುಕ್ರವಾರ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಪುತ್ತೂರಿನಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ; ಸಾಮೂಹಿಕ ಅತ್ಯಾಚಾರ ಪ್ರಕರಣ ಮರೆಯುವ ಮುನ್ನವೇ
ಉಡುಪಿ ಕುಂದಾಪುರ (ವಿಶ್ವಕನ್ನಡಿಗ ನ್ಯೂಸ್ ) :ಬಸ್ರೂರು ಮೂರುಕೈಯಲ್ಲಿ ನಿರ್ಮಾಣ ವಾಗುತ್ತಿರುವ ಅಂಡರ್ ಪಾಸ್ ನ್ನು ಅಗಲ ಹಾಗೂ ಎತ್ತರ ಹೆಚ್ಚಿಸಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್ ವಿಜಯಕುಮಾರ್ ಜೊತೆ ಸೇರಿ ಗುತ್ತಿಗೆದಾರ ಸಂಸ್ಥೆ ನವಯುಗ ಕಂಪೆನಿಯಯ ಅಧಿಕಾರಿಗಳ ಜೊತೆ ಚರ್ಚಿಸಿದರು.
ಅಂಡರ್ ಪಾಸ್ ಗಾತ್ರವನ್ನು ಹೆಚ್ಚಿಸಿ - ಜಯಪ್ರಕಾಶ್ ಹೆಗ್ಡೆ
ಶ್ರೀನಗರ, ಆಗಸ್ಟ್ 2: ಒಂದೇ ವಾರದಲ್ಲಿ ಮತ್ತೆ ಜಮ್ಮು ಮತ್ತು ಕಾಶ್ಮೀರದಲ್ಲಿ 28 ಸಾವಿರ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಒಂದೇ ವಾರದಲ್ಲಿ ಮತ್ತೆ 28 ಸಾವಿರ ಸೈನಿಕರ ನಿಯೋಜನೆ
ಪ್ರಕಟಿಸಲಾಗಿದೆ ಗದಗ 06: ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿನ ಬಂಧಿಗಳ ಕುಟುಂಬದ ಸದಸ್ಯರುಗಳಿಗೆ ಕಾನೂನು ನೆರವು ಹಾಗೂ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳ ಜನಕಲ್ಯಾಣ ಯೋಜನೆಗಳ ಮಾಹಿತಿ ನೀಡುವ ಕಾರ್ಯಕ್ರಮವನ್ನು ಗದಗ ಜಿಲ್ಲಾ ಕಾರಗೃಹದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜನಕಲ್ಯಾಣ ಯೋಜನೆಗಳ ಕುರಿತು ಕಾನೂನು ನೆರವು ಕಾರ್ಯಕ್ರಮ
ಮನೋರಂಜನೆ ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿರುವ ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಈಗಾಗಲೇ ಅನೇಕ ಸ್ಯಾಂಡಲ್ವುಡ್ ಕಲಾವಿದರು ಬೆಂಬಲಿಸಿದ್ದು, ಇದೀಗ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡ ಈ ಅಭಿಯಾನದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.
ಪ್ರತಾಪ್ ಸಿಂಹಗೆ ನಟಿ ರಶ್ಮಿಕಾ ಮಂದಣ್ಣ ಧನ್ಯವಾದ
ದಕ್ಷಿಣ ಕನ್ನಡ ಕೋಟೆಕಾರ್ ( ವಿಶ್ವ ಕನ್ನಡಿಗ ನ್ಯೂಸ್ ) : ಕೋಟೆಕಾರ್ ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಇದರ ಪ್ರಾರಂಭೋತ್ಸವ ಕಾರ್ಯಕ್ರಮ ದಿನಾಂಕ 23-6-2018 ಶನಿವಾರ ಮಗ್ರಿಬ್ ನಮಾಝ್ ಬಳಿಕ ಜರಗಿತು.
ಹಿದಾಯತ್ ನಗರ ಮದ್ರಸ ಪ್ರಾರಂಭೋತ್ಸವ
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಜಗತ್ತಿನ ನೂರು ಮಾನವ ಸಂಪನ್ಮೂಲ ಅಭಿವೃದ್ಧಿ ಸಾಧಕರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಮತ್ತು ಸಾಧಕರ ಪುಸ್ತಕದಲ್ಲಿ ಹೆಸರು ಸೇರ್ಪಡೆಯಾಗಿರುವ ಸುಳ್ಯದ ಸಾಧಕ ಡಾ.
ಡಾ.ಉಮ್ಮರ್ ಬೀಜದಕಟ್ಟೆ ರವರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ
ರಾಷ್ಟ್ರೀಯ ಹೊಸದಿಲ್ಲಿ: ಭೂಗತ ಜಗತ್ತಿನಲ್ಲಿ ಮುಂದುವರಿದಿರುವ ಸಂಘರ್ಷಕ್ಕೆ ಮತ್ತೊಂದು ತಿರುವು ದೊರೆತಿದ್ದು, ಚೋಟಾ ರಾಜನ್ ಆಸ್ಟ್ರೇಲಿಯಾದಲ್ಲೇ ಇರುವ ವಿಷಯವನ್ನು ಗುಪ್ತಚರ ಮೂಲಗಳು ಖಚಿತಪಡಿಸಿವೆ.
ಆಸ್ಟ್ರೇಲಿಯಾದಲ್ಲಿ ಚೋಟಾ ರಾಜನ್, ದಾವೂದ್ ಜತೆ ಮತ್ತೆ ಸಂಘರ್ಷ
ಪ್ರಕಟಿಸಲಾಗಿದೆ ನವದೆಹಲಿ, ಜ ೨೪ : ಚತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ , ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿದ್ದಾರೆ.
ಪ್ರಧಾನಿ ಮೋದಿ, ಗೃಹ ಸಚಿವ ಶಾ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ; ಭೂಪೇಶ್ ಬಘೇಲ್ ಆರೋಪ
ಬೆಂಗಳೂರು, ಆ. 22: ಕೆಐಎಡಿಬಿ ಭೂ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ವಿಕ್ಟೋರಿಯಾ ಆಸ್ಪತ್ರೆಗೆ ಕಟ್ಟಾ ಸುಬ್ರಮಣ್ಯ ದಾಖಲು
ಪ್ರಕಟಿಸಲಾಗಿದೆ ಕೊಪ್ಪಳ 22: ಕೇಂದ್ರ ಹಾಗೂ ರಾಜ್ಯ ಸಕರ್ಾರದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಬೆಳೆಗೆ ರೂ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿಗೆ ರೂ. 6100 ನಿಗದಿ: ಕಮ್ಮರಡಿ
ದಕ್ಷಿಣ ಕನ್ನಡ ಕೊಣಾಜೆ ( ವಿಶ್ವ ಕನ್ನಡಿಗ ನ್ಯೂಸ್ ) : ಮಜ್ಲೀಸ್ ಎಜ್ಯು ಪಾರ್ಕ್ ಮುಡಿಪುನಲ್ಲಿ ಮಾಸಿಕ ನಡೆಸಿ ಬರುವ ಸಖಾಫಿಯ್ಯಾ ರಾತೀಬ್ ಮಜ್ಲಿಸ್ ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ನೇತ್ರತ್ವದಲ್ಲಿ ಶುಕ್ರವಾರ ರಾತ್ರಿ ನಡೆಯಿತು.
ಮಜ್ಲೀಸ್ ಎಜ್ಯು ಪಾರ್ಕ್ ಮುಡಿಪುನಲ್ಲಿ ಮಾಸಿಕ ಸಖಾಫಿಯ್ಯಾ ರಾತೀಬ್ ಮಜ್ಲಿಸ್
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಪ್ರಸ್ತುತ ಐಪಿಎಲ್ ನಲ್ಲಿ ಮನಮೋಹಕ ಬ್ಯಾಟಿಂಗ್ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿರುವ ಕನ್ನಡಿಗ , ಮಂಗಳೂರು ಮೂಲದ ಕೆ. ಎಲ್ ರಾಹುಲ್ ಇದೀಗ ಅಂತಾರಾಷ್ಟ್ರೀಯ ಮಾಧ್ಯಮಗಳ ಕೇಂದ್ರ ಬಿಂದು.
ಮಂಗಳೂರು ಮೂಲದ ಕೆ . ಎಲ್ ರಾಹುಲ್ ಬ್ಯಾಟಿಂಗ್ ಗೆ ಫಿದಾ ಆದ ಪಾಕಿಸ್ತಾನಿ ಕ್ರೀಡಾ ನಿರೂಪಕಿ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):-"ಸಾಹಿತ್ಯ ಚಿಗುರು " ಸಾಹಿತಿಗಳ ಬಳಗ ಇತ್ತೀಚೆಗೆ ಹಮ್ಮಿಕೊಂಡಿದ್ದ ಆನ್ಲೈನ್ ಕವನ ಸ್ಪರ್ಧೆಯಲ್ಲಿ ಮಂಗಳೂರಿನ ಮಿಸ್ರಿಯಾ ಐ ಪಜೀರ್ ಪ್ರಥಮ, ಕೊಪ್ಪಳದ ಮುಕುಂದ ಅಮೀನಗಢ ದ್ವಿತೀಯ ಮತ್ತು ಕೋಲಾರದ ರಾಮಚಂದ್ರಪ್ಪ ದುರ್ಗ ತೃತೀಯ ಬಹುಮಾನ ಗಳಿಸಿದ್ದಾರೆ.
ಸಾಹಿತ್ಯ ಚಿಗುರು ಕವನ ಸ್ಪರ್ಧೆಯ ಫಲಿತಾಂಶ
ಪ್ರಕಟಿಸಲಾಗಿದೆ ಬೆಂಗಳೂರು, ಫೆ 5 : ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಷರತ್ತು ಉಲ್ಲಂಘಿಸಿದ ಆರೋಪದ ಮೇಲೆ ಬಿಡದಿಯ ನಿತ್ಯಾನಂದ ಸ್ವಾಮೀಜಿ ಅವರ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಾಲಯಕ್ಕೆ ಗೈರು; ನಿತ್ಯಾನಂದ ಸ್ವಾಮೀಜಿ ಜಾಮೀನು ರದ್ದು
ದಕ್ಷಿಣ ಕನ್ನಡ ಕಬಕ (ವಿಶ್ವ ಕನ್ನಡಿಗ ನ್ಯೂಸ್):- ಜೂ 28 ಕಬಕ ಗ್ರಾಮ ಪ೦ಚಾಯತ್ ರಾಜೀವ ಗಾಂಧಿ ಸೇವಾ ಕೇಂದ್ರ ದಲ್ಲಿ ಪಡಿ ಸಂಸ್ಥೆ ಮ೦ಗಳೂರು, ಶಿಕ್ಷಣ ಸ೦ಪನ್ಮೂಲ ಕೇ೦ದ್ರ ಮತ್ತು ಗ್ರಾಮ ಪ೦ಚಾಯತ ಇವುಗಳ ಜ೦ಟಿ ಆಶ್ರಯದಲ್ಲಿ ಪ೦ಚಾಯತ್ ಸದಸ್ಯರಿಗೆ ಗ್ರಾಮ ಪ೦ಚಾಯತ್ ಮತ್ತು ಶಿಕ್ಷಣ ಇದರ ಕುರಿತು ತರಬೇತಿ ಕಾರ್ಯಕ್ರಮ ಬುಧವಾರ ನಡೆಯಿತು.
ಕಬಕ ಗ್ರಾ.ಪಂ. ಸದಸ್ಯರಿಗೆ ತರಬೇತಿ ಕಾರ್ಯಕ್ರಮ
ಲೇಖನಗಳು (ವಿಶ್ವ ಕನ್ನಡಿಗ ನ್ಯೂಸ್):-ರಸ್ತೆಯ ಮೇಲೆ , ಜನರು ಓಡಾಡುವ ದಾರಿಯ ಮೇಲೆ , ದೇವಸ್ಥಾನ , ಚರ್ಚು , ಮಸೀದಿಯ ಮುಂಭಾಗದ ರಸ್ತೆಗಳಲ್ಲಿ ನಮ್ಮ ಎಂಜಲನ್ನು ಉಗುಳ್ತೇವೆ.
ಉಗುಳುವ ಮುನ್ನ ನಾವು ಎಲ್ಲಿದ್ದೇವೆ, ಯಾವ ಸ್ಥಳಗಳಲ್ಲಿ ಉಗುಳುತ್ತಾ ಇದ್ದೇವೆ ಎಂದೊಮ್ಮೆಯೋಚಿಸಿ (ಲೇಖನ
ಪ್ರಕಟಿಸಲಾಗಿದೆ ನವದೆಹಲಿ, ನ, 15 : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ದ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಶನಿವಾರ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಭಾರತೀಯ ಜನತಾ ಪಕ್ಷ ತಿಳಿಸಿದೆ.
ರಾಹುಲ್ ಗಾಂಧಿ ವಿರುದ್ಧ ಶನಿವಾರ ದೇಶಾದ್ಯಂತ ಬಿಜೆಪಿ ಪ್ರತಿಭಟನೆ
ಕರ್ನಾಟಕ ಬೆಂಗಳೂರು: ಉದ್ಯಮಿಯೊಬ್ಬರ ಫೇಸ್ಬುಕ್ ಖಾತೆಯ ಪಾಸ್ವರ್ಡ್ ಕದ್ದು, ಆ ಖಾತೆಯಲ್ಲಿದ್ದ ವೈಯಕ್ತಿಕ ಛಾಯಾಚಿತ್ರಗಳನ್ನು ಅಳಿಸಿಹಾಕಿ ಅಶ್ಲೀಲ ಫೋಟೋ ಗಳನ್ನು ಅಪ್ಲೋಡ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಇಬ್ಬರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯ ಫೇಸ್ ಬುಕ್ ಪಾಸ್ವರ್ಡ್ ಕದ್ದು, ಅಶ್ಲೀಲ ಫೋಟೋ ಅಪ್ಲೋಡ್: ರೂಪದರ್ಶಿ ಸೇರಿದಂತೆ ಇಬ್ಬರ ಬಂಧನ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹಾವೇರಿ12 : ನಗರದ ಜಿ. ಎಚ್. ಕಾಲೇಜು ವಿದ್ಯಾಥರ್ಿನಿ ರೇಣುಕಾಳನ್ನ ದುಷ್ಕಮರ್ಿಗಳು ಕುತಂತ್ರದಿಂದ ಕೊಲೆಗೈದು ನಿನ್ನೆ ದಿನ ವಿದ್ಯಾಥರ್ಿನಿಯ ಶವ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವಿದ್ಯಾಥರ್ಿಯ ಅರೆಬೆಂದ ದೇಹವನ್ನು ನೋಡಿದರೆ ದುಷ್ಕಮರ್ಿಗಳು ಅನುಮಾಸ್ಪಾದವಾಗಿ ಬಾಲಕಿಯನ್ನು ಕೊಂದು ಹಾಕಿರುವ ಅನುಮಾನ ವ್ಯಕ್ತವಾಗುತ್ತಿದೆ.
ಸೂಕ್ತ ಕ್ರಮ ಒದಗಿಸುವಂತೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ
ದಕ್ಷಿಣ ಕನ್ನಡ ವಿಟ್ಲ. . : ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರು ಇಂದು ವಿಟ್ಲದ ವಿವಿಧ ಪ್ರದೇಶಗಳಲ್ಲಿ ಮದ್ಯಾಹ್ನ ಸಮಯ 1:30 ರ ನಂತರ ಮತಯಾಚನೆ ನಡೆಸಲಿದ್ದಾರೆ ಎಂದು ವಿಟ್ಲ ನಗರ ಕಾಂಗ್ರೆಸ್ ಅದ್ಯಕ್ಷರಾದ ವಿಕೆಎಮ್ ಅಶ್ರಪ್ ಅವರು ತಿಳಿಸಿದ್ದಾರೆ ವಿಶ್ವ ಕನ್ನಡಿಗ ನ್ಯೂಸ್.
ಇಂದು ವಿಟ್ಲದ ವಿವಿಧ ಭಾಗಗಳಲ್ಲಿ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರಿಂದ ಮತಯಾಚನೆ
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಹಿಮೋಗ್ಲೊಬಿನ್ ಮತ್ತು ಆಮ್ಲಜನಕದಿಂದ ಕೂಡಿದ ರಕ್ತ ದೇಹದಲ್ಲಿ ಸಂಚರಿಸುವಂತೆ ಮಾಡುತ್ತದೆ.
ನೇರಳೆ ಗಿಡದ ಕೊಂಬೆಯ ಪುಡಿ ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಸಹಾಕಾರಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 20: ರಮೇಶ ಜಿಗಜಿಣಗಿಯವರ ಮನೆಯ ಮುಂದಿನ ರಸ್ತೆ ಮಾಡಿರುವ ನಾವು ಅವರ ಮನೆಯ ಮುಂದೆಯೇ ಕಾಲುವೆಗೆ ನೀರು ಹರಿಸುತ್ತೇವೆ ಎಂದು ಗೃಹ ಸಚಿವ ಎಂ. ಬಿ. ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ : ಜಿಗಜಿಣಗಿ ಮನೆಯ ಮುಂದೆ ಕಾಲುವೆ ನೀರು ಹರಿಸುತ್ತೇವೆ: ಗೃಹ ಸಚಿವ ಎಂ.ಬಿ.ಪಾಟೀಲ್
ಪ್ರಕಟಿಸಲಾಗಿದೆ ನವದೆಹಲಿ 23: ರಾಷ್ಟ್ರ ರಾಜಧಾನಿಯಲ್ಲಿಂದು ಚೀನಾ ರಕ್ಷಣಾ ಸಚಿವ ಜನರಲ್ ವೈ ಫೆಂಗ್ ಹಾಗೂ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ನಿಯೋಗದೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತ ಸಭೆ ನಡೆಯಿತು.
ರಕ್ಷಣಾ ಸಹಕಾರ ಬಲವರ್ಧನೆಗೆ ಭಾರತ-ಚೀನಾ ಸಮ್ಮತಿ
ಚಿಕ್ಕಮಗಳೂರು ಚಿಕ್ಕಮಗಳೂರು : ಸಂಜಯಸಾಯಿ ಸೇವಾಸಮಿತಿ ಸಹಯೋಗದೊಂದಿಗೆ ಜಯನಗರದ ಸಾಯಿ ಚೆರುಬ್ಸ್ ಮಕ್ಕಳು ನಗರ ಹೊರವಲಯದ ಜೀವನ್ ಸಂದ್ಯಾ ವೃದ್ದಾಶ್ರಮದಲ್ಲಿ ಅರ್ಥಪೂರ್ಣವಾಗಿ ಹೊಸವರ್ಷಾಚರಣೆ ಆಚರಿಸಿದರು.
ವೃದ್ದಾಶ್ರಮದಲ್ಲಿ ಮಕ್ಕಳ ಹೊಸವರ್ಷಾಚರಣೆ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಅವರು ರವಿವಾರ ಆಸ್ಪತ್ರೆಗೆ ಭೇಟಿ ನೀಡಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಬಗಂಬಿಲದ ನಿವಾಸಿ ಕಾರ್ಕಳ ಖಾಸಗಿ ಕಾಲೇಜು ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು.
ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದ ಸಚಿವ ಖಾದರ್
ರಾಜ್ಯ ಸುದ್ದಿಗಳು ಗುಳೇದಗುಡ್ಡ (ವಿಶ್ವ ಕನ್ನಡಿಗ ನ್ಯೂಸ್) : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ನೆಹರೂ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗುಳೇದಗುಡ್ಡ ಶಾಲೆಯ ಪುಟಾಣಿ ವಿಜ್ಞಾನಿಗಳು ರಾಜ್ಯಮಟ್ಟದ ಕಡೆಗೆ ದಾಪುಗಾಲು ಹಾಕಿದ್ದಾರೆ.
ಪುಟಾಣಿ ವಿಜ್ಞಾನಿಗಳ ನಡಿಗೆ ರಾಜ್ಯಮಟ್ಟದ ಕಡೆಗೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್):- ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಬಿ ರಮಾನಾಥ್ ರೈ ಅವರ ಪರವಾಗಿ ಮಂಗಳೂರು ಮೆಸ್ಕಾಂ ನಿರ್ದೆಶಕಿ ಹಾಗೂ ಕಾಂಗ್ರೆಸ್ ನಾಯಕಿ ಶ್ರೀಮತಿ ಮಲ್ಲಿಕ ಪ್ರಶಾಂತ್ ಪಕ್ಕಳ ಇವರ ನೇತ್ರತ್ವದಲ್ಲಿ ಮನೆ ಮನೆಗೆ ತೆರಳಿ ಅಭ್ಯರ್ಥಿ ರಮಾನಾಥ್ ರೈ ಅವರ ಪರವಾಗಿ ಮತಯಾಚನೆ ನಡೆಸಲಾಯಿತು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸಾಲೆತ್ತೂರಿನಲ್ಲಿ ಶ್ರೀಮತಿ ಮಲ್ಲಿಕ ಪ್ರಶಾಂತ್ ಪಕ್ಕಳ ನೇತ್ರತ್ವದಲ್ಲಿ ಮನೆ ಮನೆಗೆ ತೆರಳಿ ರಮಾನಾಥ್ ರೈ ಪರವಾಗಿ ಮತಯಾಚನೆ
ಚಿತ್ರ ಜಗತ್ತು (ವಿಶ್ವ ಕನ್ನಡಿಗ ನ್ಯೂಸ್ ): ಮದುವೆಯ ಸಂಭ್ರಮದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಹಾಗು ನಿಕ್ಕಿ ಜೋನ್ಸ್ ಅವರೀಗ ಅಂತರ್ಜಾಲದ ಟ್ರೊಲ್ ಪೇಜ್ ಗಳಿಗೆ ಭರ್ಜರಿ ಆಹಾರವಾಗಿದ್ದಾರೆ.
ಟ್ರೊಲ್ ಪೇಜ್ ಗಳಿಗೆ ಆಹಾರವಾದ ಪ್ರಿಯಾಂಕಾ -ನಿಕ್ಕಿ ಜೋಡಿ
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್ ) : ನಗರಸಭೆಯ ಚುನಾವಣೆಯಲ್ಲಿ ಪುತ್ತೂರಿನಿಂದ ಸ್ಪರ್ಧಿಸಲು ಈ ಭಾರಿ ಪುತ್ತೂರಿನ ಯುವ ರಾಜಕಾರಣಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ ಅವರು ಸಿದ್ದರಾಗಿದ್ದು ಮೂಲಗಳ ಪ್ರಕಾರ ಅವರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಅಂತಿಮವಾಗಿದೆ ಎನ್ನುವ ಮಾತುಗಳು ಹೈಕಮಾಂಡ್ ವಲಯದಲ್ಲಿ ಖಚಿತವಾಗಿದೆ ಎನ್ನಲಾಗಿದೆ.
ಪುತ್ತೂರು ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಶೀರ್ ಪರ್ಲಡ್ಕ