input
stringlengths 22
801
| target
stringlengths 20
198
|
---|---|
ದಕ್ಷಿಣ ಕನ್ನಡ ಪುತ್ತೂರು. . : ಆಗಸ್ಟ್ 29ರಂದು ಪುತ್ತೂರು ನಗರಸಭೆಯ ಚುಣಾವಣೆ ನಡೆಯಲಿದ್ದು, ಕಾಂಗ್ರೆಸಿನ ಆಂತರಿಕ ಭಿನ್ನಾಭಿಪ್ರಾಯದಿಂದ ಅಲ್ಪಸಂಖ್ಯಾತ ಮತಗಳು ಬಿಜೆಪಿ ಪಾಲಾಗುವುದರಲ್ಲಿ ಸಂಶಯವಿಲ್ಲ. | ಪುತ್ತೂರು ನಗರಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಸ್ಲಿಮ್ ಅಭ್ಯರ್ಥಿ ಸ್ಪರ್ಧೆ |
ರಾಜ್ಯ ಸುದ್ದಿಗಳು. . : ವಿಶ್ವ ರಕ್ತದಾನಿಗಳ ದಿನ ಪ್ರಯುಕ್ತ ಮೂಡಬಿದ್ರೆ ಅಲಂಗಾರಿನ ಮೌಂಟ್ ರೋಸರಿ ವೃದ್ದಾಶ್ರಮಕ್ಕೆ ಬ್ಲಡ್ ಬ್ಯಾಂಕ್ ಮೂಡಬಿದ್ರೆ ತಂಡವು ಬೇಟಿ ನೀಡಿ ಹಣ್ಣು ಹಂಪಲು ವಿತರಿಸಿದರು. | ಬ್ಲಡ್ ಬ್ಯಾಂಕ್ ಮೂಡಬಿದ್ರೆ ತಂಡದಿಂದ ಮೌಂಟ್ ರೋಸರಿ ವೃದ್ದಾಶ್ರಮಕ್ಕೆ ಬೇಟಿ ನೀಡಿ ಹಣ್ಣು ಹಂಪಲು ವಿತರಿಸಿ ವಿಶ್ವ ರಕ್ತದಾನ ದಿನದ ಆಚರಣೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ20: ಕನರ್ಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಸಮಿತಿಯು ತುಂಗಭದ್ರಾ ಜಲಾಶಯಕ್ಕೆ ಇಂದು ಬಾಗೀನ ಹಪರ್ಿಸಲಾಯಿತು. | ರೈತ ಸಂಘದಿಂದ ತುಂಗಭದ್ರೆಗೆ ಬಾಗಿನ |
ದಕ್ಷಿಣ ಕನ್ನಡ ಪುತ್ತೂರು. . : ದೇಶದ ಪ್ರತಿಷ್ಠಿತ ಉಲಮಾ ಸಂಘಟನೆಯಾದ "ಸಮಸ್ತ"ದ ಅಧೀನದಲ್ಲಿರುವ ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಇದರ ವಾರ್ಷಿಕ ಮಹಾಸಭೆಯು ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಮುಫತ್ತಿಷ್ ಅಬ್ದುಲ್ಲಾ ಫೈಝಿ ಆದೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು. | ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ಕೆ.ಎಂ.ಎ.ಕೊಡುಂಗಾಯಿ, ಕಾರ್ಯದರ್ಶಿ ಹನೀಫ್ ದಾರಿಮಿ, ಕೋಶಾಧಿಕಾರಿ ಅಝಾದ್ ಆಯ್ಕೆ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಮಾತಾ ಅಮೃತಾನಂದಮಯಿ ಸೇವಾ ಸಮಿತಿಯನ್ನು ಪುನಾರಚನೆ ಮಾಡಲಾಯಿತು. | ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಪುನಾರಚನೆ : ಡಾ.ವಸಂತಕುಮಾರ್ ಪೆರ್ಲ ನೂತನ ಅಧ್ಯಕ್ಷ |
ರಾಷ್ಟ್ರೀಯ ನವದೆಹಲಿ: ನಗದು ರಹಿತ ವಹಿವಾಟು ಉತ್ತೇಜನಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಈ ಪೈಕಿ ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡಿದರೆ ರಿಯಾಯಿತಿ ನೀಡುವ ನೂತನ ಸೇವೆಗಳು ಮಂಗಳವಾರದಿಂದಲೇ ಜಾರಿಯಾಗಲಿವೆ ಎಂದು ತಿಳಿದುಬಂದಿದೆ. | ನಗದು ರಹಿತವಾಗಿ ಪೆಟ್ರೋಲ್ ಖರೀದಿ ಮಾಡಿದರೆ ಇಂದಿನಿಂದ ರಿಯಾಯಿತಿ ನೀಡುವ ನೂತನ ಸೇವೆ ದೇಶಾದ್ಯಂತ ಜಾರಿ |
ಗಲ್ಫ್ ಸುದ್ದಿಗಳು ಕುವೈಟ್(ವಿಶ್ವಕನ್ನಡಿಗ ನ್ಯೂಸ್): ಕಳೆದ ೩೫ ವರ್ಷಗಳಿಂದ ಕುವೈತ್ನಲ್ಲಿ ಅಸ್ತಿತ್ವದಲ್ಲಿರುವ ಭಾರತದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಘದ ಕುವೈತ್ ನ ಕನ್ನಡ ಕೂಟ (ಕು. ಕ. ಕೂ. )ಇದರ ವಾರ್ಷಿಕ ಮಹಾಸಭೆಯು ಖೈತಾನ್ನ ಭಾರತೀಯ ಸಮುದಾಯ ಶಾಲೆಯಲ್ಲಿ ನಡೆಸಲಾಯಿತು. | ಕುವೈತ್ ಕನ್ನಡಕೂಟ-2020 ರ ಸಮಿತಿಗೆ ನೂತನ ಸಾರಥ್ಯ |
ಕಾರವಾರ, ಅ. 14 : ಕೊನೆಗೂ ಮೀನುಗಾರಿಕಾ ಸಚಿವ ಆನಂದ ಅಸ್ನೋಟಿಕರ್ ಸುಳ್ಳು ಅಫಿಡ್ ವಿಟ್ ಪ್ರಕರಣ ಈದೀಗ ನ್ಯಾಯಾಲಯದ ಮೆಟ್ಟಿಲೇರಿದೆ. | ಸಚಿವ ಅಸ್ನೋಟಿಕರ್ ವಿರುದ್ಧ ಕ್ರಿಮಿನಲ್ ಕೇಸ್ |
ಕ್ರೀಡೆ ರಾಂಚಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. | ಪಂದ್ಯ ಸೋತರೂ ABD ದಾಖಲೆ ಮುರಿದ ಕೊಹ್ಲಿ |
ಕ್ರೀಡೆ ಲಂಡನ್: ಭಾರತ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾದರೂ, ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ. | ಭಾರತ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾದರೂ, ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ: ಸುರೇಶ್ ರೈನಾ |
ಬಿ) ಅನದಾನದಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು. | ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ: ಜಿಲ್ಲಾಧಿಕಾರಿ ಸುನೀಲ್ಕುಮಾರ್ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ , ನಟ ಅಜಾಜ್ ಖಾನ್ ಠೇವಣಿ ಕಳೆದುಕೊಂಡು ಕೇವಲ 1596 ಮತಗಳನ್ನು ಪಡೆದುಕೊಂಡಿದ್ದಾರೆ. | ನಟ ಅಜಾಜ್ ಖಾನ್ ಗಿಂತ ಹೆಚ್ಚು ಮತ ಪಡೆದುಕೊಂಡ 'ನೋಟಾ |
ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ್ ಜೈನ್, ಎಂ. | ಸರಪಾಡಿ ಮಳೆ ಹಾನಿ ಪರಿಶೀಲಿಸಿದ ಕಾಂಗ್ರೆಸ್ ನಿಯೋಗ |
ದಕ್ಷಿಣ ಕನ್ನಡ. . ಡೆಮ್ಮಂಗರ ಇಮಾಂ ನವವಿ ಅಕಾಡೆಮಿ ಕ್ಯಾಂಪಸ್ ನಲ್ಲಿ ನಡೆದ ಶೈಖುನಾ ಸುಲೈಮಾನ್ ಉಸ್ತಾದರ ಶಿಷ್ಯಂದಿರ ಸಂಗಮದಲ್ಲಿ ಶೈಖುನಾರ ಗೌರವ ಸಾನಿಧ್ಯದಲ್ಲಿ *ಎಸ್. | ಎಸ್.ಎಂ ಉಸ್ತಾದರ ಶಿಷ್ಯರ ಸಂಘ ಅಸ್ತಿತ್ವಕ್ಕೆ |
ಪ್ರಕಟಿಸಲಾಗಿದೆ ತಿರುಮಲ, ಡಿ ೧೯ ಈ ಬಾರಿ ತಿರುಪತಿ ತಿಮ್ಮಪ್ಪನ ವೈಕುಂಠ ದ್ವಾರ ದರ್ಶನ ಎರಡು ದಿನಗಳು ಮಾತ್ರ ಎಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. | ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನ ಎರಡು ದಿನಗಳು ಮಾತ್ರ |
ಕರ್ನಾಟಕ ಬೆಂಗಳೂರು: ಕಳೆದ ಬಾರಿ ಹೊಸ ವರ್ಷಾಚರಣೆ ವೇಳೆ ನಡೆದ ಕಹಿ ಘಟನೆಗಳಿಂದ ಎಚ್ಚೆತ್ತಿರುವ ಹಲವರು ಈ ಬಾರಿ ಎಂ. | ಎಂಜಿ, ಬ್ರಿಗೇಡ್ ರೋಡ್ಗಳಲ್ಲಿ NYE: ಮಹಿಳೆಯರ ನಿರಾಸಕ್ತಿ |
ಬೆಂಗಳೂರು, ಡಿ. 9 : ಬಿಜೆಪಿ ಸರ್ಕಾರದ 7 ಸಚಿವರು ಸೇರಿದಂತೆ ಒಟ್ಟು 18 ಶಾಸಕರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು,ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ. | ಬಿಜೆಪಿ ಸಚಿವರ ಮೇಲಿದ್ದ ಪಿಐಲ್ ವಜಾ |
ಪ್ರಕಟಿಸಲಾಗಿದೆ ಶ್ರೀನಗರ, ಫೆ 15, ಹವಾಮಾನದಲ್ಲಿ ದೊಡ್ಡ ಸುಧಾರಣೆಯ ಹೊರತಾಗಿಯೂ, ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ರಸ್ತೆಯಾದ 270 ಕಿ. | ಶ್ರೀನಗರ-ಜಮ್ಮು ಹೆದ್ದಾರಿ: ಏಕಮುಖ ಸಂಚಾರ ಮುಂದುವರಿಕೆ |
: ಕೆಸಿಎಫ್ ಒಮಾನ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸಲಾಲ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ಅಬ್ದುಲ್ ಲತೀಫ್ ಸಿ. ಎ. ಸುಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. | ಕೆಸಿಎಫ್ ಒಮಾನ್ ಸಲಾಲ ಝೋನ್ ಮಹಾಸಭೆ |
ಪ್ರಕಟಿಸಲಾಗಿದೆ ರಾಯಬಾಗ 05: ಪಟ್ಟಣದ ಉಪನೋಂದಣಾಧಿಕಾರಿರವರು ನ್ಯಾಯಾಲಯದ ಆದೇಶವಿದ್ದರೂ ಆಸ್ತಿ ವಗರ್ಾವಣೆ ಮಾಡಲು ಬೇಕಾಬಿಟ್ಟೆ ಹಣ ಪಡೆಯುತ್ತಿರುವುದನ್ನು ವಕೀಲರು ಪ್ರಶ್ನಿಸಿದಕ್ಕೆ ಮಂಗಳವಾರ ವಕೀಲರೊಂದಿಗೆ ಅಸಭ್ಯವಾಗಿ ವತರ್ಿಸಿ, ಏಕವಚನದಲ್ಲಿ ಸಂಬೋಧಿಸಿರುವುದನ್ನು ಖಂಡಿಸಿ ವಕೀಲರ ಸಂಘದ ಸದಸ್ಯರು ಬುಧವಾರದಂದು ನ್ಯಾಯಾಲಯದ ಕಾರ್ಯಕಲಾಪಗಳನ್ನು ಬಹಿಷ್ಕರಿಸಿ ಉಪನೊಂದಣಾಧಿಕಾರಿ ಧನಂಜಯ ಹಾಗೂ ಸಿಬ್ಬಂದಿಗಳನ್ನು ಉಪನೋಂದಣಿ ಕಛೇರಿಯಿಂದ ಹೊರ ಹಾಕಿ ಬಾಗಿಲು ಮುಚ್ಚಿ ಪ್ರತಿಭಟಿಸಿ, ತಹಶೀಲ್ದಾರರವರಿಗೆ ಮನವಿ ಸಲ್ಲಿಸಿದರು. | ಉಪನೋಂದಣಾಧಿಕಾರಿ ಅಸಭ್ಯ ವರ್ತನೆ ಖಂಡಿಸಿ ವಕೀಲರ ಸಂಘ ಪ್ರತಿಭಟನೆ |
ಪ್ರಕಟಿಸಲಾಗಿದೆ ಬಾಗಲಕೋಟೆ೧೯: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸದೃಡ ಭಾರತಕ್ಕಾಗಿ ಫಿಟ್ ಇಂಡಿಯಾ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಬಿವಿವ ಸಂಘದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಸಜ್ಜನ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. | ಸದೃಢ ಭಾರತ ಸೈಕಲ್ ಜಾಥಾಕ್ಕೆ ಸಜ್ಜನ ಚಾಲನೆ |
ಡಿ. 11ರಂದು ಭ್ರಷ್ಟಾಚಾರ ಸಾಕಪ್ಪಾ 'ಸಾಕು' ಚಳವಳಿ । | ಭ್ರಷ್ಟಾಚಾರ ವಿರೋಧಿ ಚಳವಳಿ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಮೇ 7: ಮಂಗಳೂರು ತಾಲೂಕು ಪಂಚಾಯತ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ತಾ. | ಮಂಗಳೂರು ತಾಲೂಕು ಪಂಚಾಯತ್ : ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮೋನು ಹಾಗೂ ಉಪಾಧ್ಯಕ್ಷರಾಗಿ ಪೂರ್ಣಿಮಾ ಗಣೇಶ್ ಪೂಜಾರಿ ಆಯ್ಕೆ |
ದಕ್ಷಿಣ ಕನ್ನಡ ಮಂಗಳೂರು. . : ದಕ್ಷಿಣ ಕನ್ನಡ ಲೋಕಸಭಾ ಕ್ಷೆÃತ್ರದಲ್ಲಿ 25 ಶೇಕಡ ಬಡವರು ಮತ್ತು ಮದ್ಯಮ ವರ್ಗದವರು ಬಾಡಿಗೆ ಮನೆ ಮತ್ತು ಜೋಪಡಿಗಲಲ್ಲಿ ವಾಸಿಸುತ್ತಿದ್ದಾರೆ. | ವಸತಿ ಸಮಸ್ಯೆಗಳನ್ನು ಎಸ್ಡಿಪಿಐ ಪಕ್ಷದ ಆದ್ಯತೆಯಲ್ಲಿ ಪರಿಹರಿಸಲಿದೆ - ಇಲ್ಯಾಸ್ ಮಹಮ್ಮದ್ |
ಕರ್ನಾಟಕ ಚಿಕ್ಕಬಳ್ಳಾಪುರ: ಸ್ಮ್ಯೂಲ್ ಸಿಂಗಿಂಗ್ ಗೀಳು ಬೆಳೆಸಿಕೊಂಡಿದ್ದ ಗೃಹಿಣಿಯೊಬ್ಬರು ಸ್ಮ್ಯೂಲ್ ಸಿಂಗಿಂಗ್ ನಲ್ಲಿ ಪರಿಚಯವಾಗಿದ್ದ ಯುವಕ ತನ್ನೊಂದಿಗೆ ಹಾಡುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆಗೀಡಾಗಿದ್ದು ಗೃಹಿಣಿಯ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ರೂಪ ಪಡೆದುಕೊಂಡಿದೆ. | ಸ್ಮ್ಯೂಲ್ ಸಿಂಗಿಂಗ್ ಗೀಳಿಗೆ ಬಲಿಯಾದ ಗೃಹಿಣಿ |
ಎಐಸಿಸಿ ವಕ್ತಾರ ಜೈವೀರ್ ಶೆರ್ಗಿಲ್ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕರ್ನಾಟಕಕ್ಕೆ ಯಾವುದೇ ಆರ್ಥಿಕ ನೆರವನ್ನು ಕೇಂದ್ರ ಸರಕಾರ ನೀಡಿಲ್ಲ. | ಮೋದಿ, ಅಮಿತ್ ಷಾ ಹಾಗೂ ಆದಿತ್ಯನಾಥ್ ಕೋಮುವಾದದ ರೂವಾರಿಗಳು, ಕೋಮು ಗಲಭೆಯೇ ಅವರ ಕನಸು : ಎಐಸಿಸಿ ವಕ್ತಾರ ಜೈವೀರ್ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ನಾಯಕಿ ಮಿಥಾಲಿ ರಾಜ್ , ವೇದ ಕೃಷ್ಣಮೂರ್ತಿ ಹಾಗು ಮಂಗಳೂರು ಮೂಲದ ಜೆಮಿಮಾ ರೋಡ್ರಿಗೆಸ್ ಅವರ ಅತ್ಯುತ್ತಮ ಆಟದ ನೆರವಿನಿಂದ ಟೀಮ್ ಇಂಡಿಯಾ ಮಹಿಳೆಯರು ದಕ್ಷಿಣ ಆಫ್ರಿಕಾ ಮಹಿಳೆಯರನ್ನು ಟಿ :20 ಪಂದ್ಯದಲ್ಲಿ 7 ವಿಕೆಟ್ ಗಳ ಅಂತರದಲ್ಲಿ ಸೋಲಿಸಿದೆ. | ಪಾದಾರ್ಪಣೆ ಪಂದ್ಯದಲ್ಲೆ ಉತ್ತಮ ಆಟದ ಪ್ರದರ್ಶನ ನೀಡಿದ ಮಂಗಳೂರು ಮೂಲದ ಹುಡುಗಿ ಜೆಮಿಮಾ ರೋಡ್ರಿಗೆಸ್ : ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಮ್ ಇಂಡಿಯಾ |
ಬೆಂಗಳೂರು ಗ್ರಾಮಾಂತರ ಬೆಂಗಳೂರು,(ವಿಶ್ವಕನ್ನಡಿಗ ನ್ಯೂಸ್): 71ನೇ ಗಣರಾಜ್ಯೋತ್ಸವ ದಿನಾಚರಣೆ" ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮದ ಬಳಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನವು ವಿದ್ಯುತ್ ದೀಪಾಲಂಕಾರದಿಂದ ಸಿಂಗಾರಗೊಂಡಿದೆ. | ಗಣರಾಜ್ಯೋತ್ಸವ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡ ಜಿಲ್ಲಾಡಳಿತ ಭವನ |
ರಾಜ್ಯ ಸುದ್ದಿಗಳು ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮೌಲ್ಯ ಮತ್ತು ಸೌಹಾರ್ದತೆಯನ್ನು ಬಿಂಬಿಸುವ ವರದಿಗೆ ನೀಡಲಾಗುವ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಮಂಗಳೂರು ವಿಜಯ ಕರ್ನಾಟಕ ಆವೃತಿಯ ಹಿರಿಯ ವರದಿಗಾರ ಆರಿಫ್ ಪಡುಬಿದ್ರಿ ಆಯ್ಕೆ ಗೊಂಡಿರುತ್ತಾರೆ. | ಹಿರಿಯ ಪತ್ರಕರ್ತ ಆರಿಫ್ ಪಡುಬಿದ್ರಿಯವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ |
ದಕ್ಷಿಣ ಕನ್ನಡ ಸಾಲೆತ್ತೂರ್ (ವಿಶ್ವ ಕನ್ನಡಿಗ ನ್ಯೂಸ್ ) : ಮಿತ್ತರಾಜೆ ಶಾಖೆಯ ಯೂನಿಟ್ ಸಮ್ಮೇಳನ ಮತ್ತು ಮಹ್ಲರತುಳ್ ಬದ್ರಿಯಾ 28-10-2018 ಆದಿತ್ಯವಾರದಂದು ಪಂಜರಕೋಡಿ ರಿಫಾಯಿಯ್ಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. | ಮಿತ್ತರಾಜೆ ಶಾಖೆಯ ವತಿಯಿಂದ ಯುನಿಟ್ ಕಾನ್ಫರೆನ್ಸ್ |
ದಕ್ಷಿಣ ಕನ್ನಡ ಅಡ್ಯಾರ್ ಪದವು(ವಿಶ್ವಕನ್ನಡಿಗ ನ್ಯೂಸ್): ಅಡ್ಯಾರ್ ಪದವು ಮುಹ್ಯುದ್ದೀನ್ ಜುಮುಅಃ ಮಸ್ಜಿದ್ ವ್ಯಾಪ್ತಿಯಲ್ಲಿ ಯಾರಾದರೂ ಗಾಂಜಾ,ಡ್ರಗ್ಸ್, ಜುಗಾರಿ ಇನ್ನಿತರ ಅಮಲು ಪದಾರ್ಥಗಳನ್ನು ಸೇವಿಸುವುದು ಗಮನಕ್ಕೆ ಬಂದರೆ ಅವರ ವಿರುದ್ಧ ಜಮಾಅತ್ ಸಮಿತಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದೆ. | ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್ |
ಕರ್ನಾಟಕ ವಿಜಯಪುರ: ವಿಜಯಪುರ ಜಿಲ್ಲಾ ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಬುಧವಾರ ಅಸಮಾಧಾನ ಸ್ಫೋಟಗೊಂಡಿದ್ದು, ಎರಡೂ ಪಕ್ಷಗಳ ಜಿಲ್ಲಾ ಕಚೇರಿಗಳ ಮುಂದೆ ಕಾರ್ಯಕರ್ತರು, ಪದಾಧಿಕಾರಿಗಳು, ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. | ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆ ವಿರೋಧಿಸಿ ಕಾರ್ಯಕರ್ತರ ಆತ್ಮಹತ್ಯೆ ಯತ್ನ |
ಬೆಂಗಳೂರು ನಗರ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ ವತಿಯಿಂದ ಹಮೀದ್ ಶಾಹ್ ಕಾಂಪ್ಲೆಕ್ಸ್ ಕಾರ್ಪೋರೇಶನ್ ಸರ್ಕಲ್ ,ಕಬ್ಬನ್ ಪೇಟೆ ಬೆಂಗಳೂರು ಇಲ್ಲಿ ನಡೆದ ಗ್ರ್ಯಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮದಲ್ಲಿ ಮಾನ್ಯ ನಗರಾಭಿವ್ರೃದ್ದಿ ಹಾಗೂ ವಸತಿ ಸಚಿವರಾದ ಖಾದರ್ ರವರು ಹಾಗೂ ಇಹ್ಸಾನ್ ಚೆಯರ್'ಮ್ಯಾನ್ ಹಾಗೂ ಬೆಂಗಳೂರು ಸಅದಿಯ್ಯಾ ಫೌಂಡೇಶನ್ ನೇತಾರರಾದ ಮೌಲಾನಾ ಶಾಫಿ ಸಅದಿ ಉಸ್ತಾದ್ ಭಾಗವಹಿಸಿದರು. | ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ ಮ್ಮಿಕ್ ವತಿಯಿಂದ ಇಫ್ತಾರ್ ಕೂಟ |
ಪ್ರಕಟಿಸಲಾಗಿದೆ ಗದಗ: ಮಹಾತ್ಮಾ ಗಾಂಧೀಜಿಯವರು ಈ ದೇಶ ಕಂಡಂತಹ ಮಹಾನ ಚೇತನ. | ಗಾಂಧೀಜಿ ಜೀವನ ಸಂದೇಶ-ಯುವಜನರಿಗೆ ಮರುಪರಿಚಯಿಸುವ ಅಗತ್ಯ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಗದಗ 01: ಹಂಪಿ ಉತ್ಸವಕ್ಕೆ ಗದಗನ ವಾಟಾಳ್ ಸಂಘಟನೆಯ ಬೆಂಬಲ. | ಹಂಪಿ ಉತ್ಸವಕ್ಕೆ ಹೆಚ್ಚಿನ ಮಹತ್ವ ನೀಡಿ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) :ದಿ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಕೋಪರೇಟೀವ್ ಬ್ಯಾಂಕಿನ 2019-2024ರ ಅವಧಿಯ ಆಡಳಿತ ಮಂಡಳಿಗೆ ದಿನಾಂಕ 20.1.2019ರ೦ದು ನಡೆದ ನಡೆದ ಚುನಾವಣೆಯಲ್ಲಿ ಶ್ರೀ ಪ್ರಕಾಶ್ ನಾಯಕ್ ಅವರ ನೇತೃತ್ವದ ತಂಡವು ಸ್ಪರ್ಧಿಸಿದ ಹದಿಮೂರು ಸ್ಥಾನಗಳ ಪೈಕಿ ಹನ್ನೆರಡು ಸ್ಥಾನಗಳಲ್ಲಿ ಜಯಗಳಿಸಿ ಭಾರಿ ಅಂತರದ ಗೆಲುವನ್ನು ಸಾಧಿಸಿದೆ. | ದಿ ಸೌತ್ ಕೆನರಾ ಗವರ್ಮೆಂಟ್ ಆಫೀಸರ್ಸ್ ಕೋಪರೇಟೀವ್ ಬ್ಯಾಂಕಿನ 2019-2024ರ ಅವಧಿಯ ಆಡಳಿತ ಮಂಡಳಿಗೆ ಶ್ರೀ ಪ್ರಕಾಶ್ ನಾಯಕ್ ನೇತೃತ್ವದ ತಂಡ- ಹನ್ನೆರಡು ಸ್ಥಾನಗಳಲ್ಲಿ ಜಯ |
ಕರ್ನಾಟಕ ಬೆಂಗಳೂರು: ನಾನು ಜನತೆಯ ಮುಲಾಜಿನಿಂದ ಸಿಎಂ ಆಗಿಲ್ಲ ಎಂದು ಹೇಳಿ ವಿವಾದ ಮೂಡಿಸಿದ್ದ ಕುಮಾರಸ್ವಾಮಿ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. | ಕಾಂಗ್ರೆಸ್ ನ ರಾಹುಲ್ ಗಾಂಧಿ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ, ಜನತೆಯ ಆಶೀರ್ವಾದದಿಂದ ಅಲ್ಲ: ಕುಮಾರಸ್ವಾಮಿ |
ಕ್ರೀಡಾ ಸುದ್ದಿಗಳು ಹೊಸದಿಲ್ಲಿ. . : ಎಲ್ಲರೂ ಕ್ರಿಕೆಟ್ ಜಗತ್ತಿಗೆ ಎಂಟ್ರಿ ಕೊಟ್ಟ ನಂತರ ದಾಖಲೆಗಳನ್ನು ಸೃಷ್ಟಿಸಿದರೆ, ಇಲ್ಲೊಬ್ಬ ಬಾಲಕ ಈಗಾಗಲೇ ಅದ್ಭುತ ಸಾಧನೆ ಮಾಡುವ ಮೂಲಕ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾನೆ. | ಅದ್ಭುತ ಸಾಧನೆ ಮಾಡುವ ಮೂಲಕ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ 14 ರ ಹರೆಯದ ಬಾಲಕ |
ಪ್ರಕಟಿಸಲಾಗಿದೆ ಪುಣೆ, ಅ 10: ಕನ್ನಡಿಗ ಮಯಾಂಕ್ ಅಗರ್ವಾಲ್ (ಔಟಾಗದೆ 34 ರನ್) ಅವರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ವಿರಿದ್ಧ ಉತ್ತಮ ಆರಂಭ ಕಂಡಿದೆ. | ಮಯಾಂಕ್ ಜವಾಬ್ದಾರಿಯುತ ಬ್ಯಾಟಿಂಗ್: ಭಾರತಕ್ಕೆ ಉತ್ತಮ ಆರಂಭ |
ಪ್ರಕಟಿಸಲಾಗಿದೆ ಗಂಗಾವತಿ27: ರೈತರು ನಮ್ಮ ದೇಶದ ಬೆನ್ನಲುಬಾಗಿದ್ದಾರೆ. | ರೈತರಿಗೆ ನಿರಂತರ ವಿದ್ಯುತ್ ಪೂರೈಸಿ: ಮುನವಳ್ಳಿ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಡಿ. 21: ಯಾವ ವಿಚಾರಗಳು, ಯಾವ ಮೂಢ ನಂಬಿಕೆಗಳು ಸಮಾಜವನ್ನು ತನ್ನ ಹಿಡಿತದಲ್ಲಿಟ್ಟಿದೆಯೋ ಅದರ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಚಿಂತಕ ಪ್ರೊ. | ಜನನುಡಿ-2015 : ವೌಢ್ಯಾಚರಣೆ ಮತ್ತು ಮತೀಯ ಅಸಹಿಷ್ಣುತೆ ಕುರಿತು ವಿಚಾರಗೋಷ್ಠಿ |
ಮಂಗಳೂರಲ್ಲಿ ಬಸ್ ದರ ಏರಿಕೆಗೆ ತೀವ್ರ ವಿರೋಧ * ಚಿದಂಬರ ಬೈಕಂಪಾಡಿ, ಮಂಗಳೂರು । | ಸಾರ್ವಜನಿಕರ ತೀವ್ರ ವಿರೋಧ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್):- ಆಗಸ್ಟ್ 31 ಕರ್ನಾಟಕ ವಾರ್ತೆ:- ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಎಂ. ಆರ್. ಪಿ. ಎಲ್. ಸಂಸ್ಥೆ ವತಿಯಿಂದ ರೂ. | ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂ.ಆರ್.ಪಿ.ಎಲ್ ಒಂದು ಕೋಟಿ ರೂ. ನೆರವು |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದಲ್ಲಿ ಸುಮಾರು 20 ವರ್ಷಗಳ ಕಾಲ ಪ್ಲ್ಲಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಶ್ರೀ ಜೆ ಕೇಶವ ಇವರು ದಿನಾಂಕ:23.06.2019 ರಂದು ದೈವಾಧೀನರಾಗಿರುತ್ತಾರೆ. | ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ |
ಪ್ರಕಟಿಸಲಾಗಿದೆ ನವದೆಹಲಿ, ಸೆಪ್ಟೆಂಬರ್ 14 ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹಿಂದಿ ದಿನದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿ ಹಿಂದಿ ದೇಶದ ಜನತೆಯನ್ನು ಬೆಸೆಯುವ ಭಾಷೆಯಾಗಬೇಕು ಎಂದೂ ಒತ್ತಿ ಹೇಳಿದ್ದಾರೆ. | ಹಿಂದಿ ದೇಶದ ಭಾಷೆಯಾಗಬೇಕು:ಅಮಿತ್ ಶಾ ಮನವಿ |
ರಾಜ್ಯ ಸುದ್ದಿಗಳು ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ) ಸುಳ್ಯ ತಾಲೂಕು ಇದರ ವತಿಯಿಂದ 2017-18ನೇ ಸಾಲಿನ ಎಸ್. ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ತಾಲೂಕಿನಲ್ಲಿ ಅತೀಹೆಚ್ಚು ಅಂಕ ಗಳಿಸಿದ ಬಿಲ್ಲವ ವಿದ್ಯಾರ್ಥಿಗಳಿಗೆ ಹಾಗೂ ಪ್ರಸಕ್ತ ವರ್ಷ ಪ್ರಥಮ ಪಿಯುಸಿ ಮತ್ತು ಪ್ರಥಮ ವರ್ಷದ ಪದವಿಯಲ್ಲಿ ಓದುತ್ತಿರುವ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. | ಬಿಲ್ಲವ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ |
ರಾಜ್ಯ ಸುದ್ದಿಗಳು. . ವಿಪರೀತ ಮಳೆಯಿಂದಾಗಿ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ನೀಡಿದ್ದ ರಜೆಗಳನ್ನು ಸರಿದೂಗಿಸಲು ಜಿಲ್ಲೆಯಲ್ಲಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಲ್ಲೂ ಶಾಲಾ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆಯು ಮುಂದಾಗಿದೆ. | ಮಳೆ ರಜೆಯನ್ನು ಸರಿದೂಗಿಸಲು ಇನ್ನು ಭಾನುವಾರವೂ ನಡೆಯಲಿದೆ ಶಾಲಾ ತರಗತಿಗಳು |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಜ. 29: ರಿಕ್ಷಾ ದರ ಇಳಿಕೆಯನ್ನು ವಿರೋಧಿಸಿ ನಗರದಲ್ಲಿ ನಾನಾ ರಿಕ್ಷಾ ಸಂಘಟನೆಗಳ ನೇತೃತ್ವದಲ್ಲಿ ರಿಕ್ಷಾ ಚಾಲಕರು ರಿಕ್ಷಾ ಪ್ರಯಾಣವನ್ನು ಸ್ಥಗಿತಗೊಳಿಸಿ ಬಂದ್ ಆಚರಿಸಿದರು. | ರಿಕ್ಷಾ ಪ್ರಯಾಣ ದರ ವಿರೋಧಿಸಿ ರಿಕ್ಷಾ ಚಾಲಕರಿಂದ ಬಂದ್ ಆಚರಣೆ |
ಬೆಂಗಳೂರು ಗ್ರಾಮಾಂತರ , ಬೆಂಗಳೂರು ನಗರ ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ವಿಶ್ವದ ಅತಿದೊಡ್ಡ ಜೂನಿಯರ್ ಗಾಲ್ಫ್ ಫೌಂಡೇಷನ್ ಯುಎಸ್ ಕಿಡ್ಸ್ ಗಾಲ್ಫ್ ಬೆಂಗಳೂರಿನ ಈಗಲ್ಟನ್ ಗಾಲ್ಫ್ ರೆಸಾರ್ಟ್ನಲ್ಲಿ ಅಯೋಜಿಸಿದ ಟೂರ್ನಿಯಲ್ಲಿ ಬೆಂಗಳೂರಿನ ಸಾನ್ವಿ ಸೋಮು 10 ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. | ಯು ಎ ಸ್ ಕಿಡ್ಸ್ ಗಾಲ್ಫ್ ಟೂರ್ನಿಯಲ್ಲಿ ಸಾನ್ವಿ ಸೋಮು ಚಾಂಪಿಯನ್ |
ಗಲ್ಫ್ ಸುದ್ದಿಗಳು , ವಿದೇಶ ಸುದ್ದಿಗಳು ದೋಹಾ, ಕತಾರ್(ವಿಶ್ವಕನ್ನಡಿಗ ನ್ಯೂಸ್): 2001 ರಿಂದ ಅಫ್ಘಾನಿಸ್ತಾನದಲ್ಲಿ ನಡೆದ ಯುನೈಟೆಡ್ ಸ್ಟೇಟ್ ನ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸಲು ಕತಾರ್ ರಾಜಧಾನಿಯಲ್ಲಿ ಹಲವು ತಿಂಗಳುಗಳ ಮಾತುಕತೆಯ ನಂತರ ಯುಎಸ್ ಅಧಿಕಾರಿಗಳು ಮತ್ತು ಅಫ್ಘಾನ್ ತಾಲಿಬಾನ್ ಪ್ರತಿನಿಧಿಗಳು ಅಂತಿಮ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. | ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಅಮೇರಿಕಾ - ಅಫ್ಘಾನ್ ತಾಲಿಬಾನ್ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ 'ಮೇಲ್ತೆನೆ'ಯ ವತಿಯಿಂದ ಉಳ್ಳಾಲ ಅಳೇಕಲದ ಮದನಿ ಜ್ಯೂನಿಯರ್ ಕಾಲೇಜಿನಲ್ಲಿ ಬ್ಯಾರಿ ಸಾಹಿತ್ಯ ಸಂಘಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು. | ಉಳ್ಳಾಲ ಮದನಿ ಕಾಲೇಜಿನಲ್ಲಿ ಬ್ಯಾರಿ ಸಾಹಿತ್ಯ ಸಂಘ ಅಸ್ತಿತ್ವಕ್ಕೆ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಎ. ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ಘಟಕದ ಗೃಹರಕ್ಷಕ ಸಿಬ್ಬಂದಿ ಕಿರಣ್ ಎಂಬವರನ್ನು ಜಿಲ್ಲಾ ಸಮಾದೇಷ್ಟರಾದ ಡಾ। | ಗೃಹರಕ್ಷಕ ಸಿಬ್ಬಂದಿಗೆ ಸಹಾಯ ಧನ ಹಸ್ತಾಂತರ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 11: ವಿವಿಧೋದ್ದೇಶ ಮತ್ತು ಗ್ರಾಮೀಣ ಪುರ್ನವಸತಿ ಮತ್ತು ನಗರ ಪುರ್ನವಸತಿ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ |
ಆರೋಗ್ಯ , ಕರ್ನಾಟಕ ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸಲ್ಲ ಹೇಳಿ. | ಕಾಂತಿಯುತ ಹೊಳೆಯುವ ಸೌಂದರ್ಯಕ್ಕಾಗಿ ENO ಬಳಕೆ |
ಇಂಡಿಯಾ ಮತ್ತು ವಿಜಯಾ ಬ್ಯಾಂಕ್ ಸಹಯೋಗದೊಂದಿಗೆ ಹಾಗೂ ದ. ಕ. ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಮಂಗಳೂರು ನಗರದ ಉತ್ತರ ಮತ್ತು ದಕ್ಷಿಣ ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಅಧ್ಯಾಪನಕ್ಕೆ ಸಂಬಂಧಿಸಿದ ಕಿಟ್ ವಿತರಿಸುವ ಕಾರ್ಯಕ್ರಮವನ್ನು ನಗರದ ಸಂತ ಆಗ್ನೇಸ್ ಶಾಲೆಯಲ್ಲಿ ಏರ್ಪಡಿಸಿತ್ತು. | ಮಂಗಳೂರು ವಲಯದ ಸರಕಾರಿ ಪ್ರೌಢಶಾಲೆಗಳಿಗೆ ರಸಾಯನಶಾಸ್ತ್ರ ಕಿಟ್ ವಿತರಣೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 31:ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರು ವೀರವನಿತೆಯರಂತೆ ದೇಶಕ್ಕಾಗಿ ಈಗಿನ ಯುವ ಪೀಳಿಗೆ ತ್ಯಾಗ ಬಲಿದಾನಕ್ಕೆ ಸಿದ್ದರಿರಬೇಕು ಎಂದು ಜಿಲ್ಲಾದಿಕಾರಿ ಎಸ್,ಬಿ. | ಹುತಾತ್ಮ ಹೋರಾಟಗಾರರ ಸ್ಮರಣೆ ದೇಶಕ್ಕಾಗಿ ತ್ಯಾಗ-ಬಲಿದಾನಕ್ಕೆ ಸದಾ ಸಿದ್ಧರಿರುವಂತೆ ಯುವಕರಿಗೆ ಕರೆ |
ದಕ್ಷಿಣ ಕನ್ನಡ ಸುಳ್ಯ. . : ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸ ಗಾಂಧಿನಗರ ಸುಳ್ಯ ಇದರ ವತಿಯಿಂದ ನಮ್ಮನ್ನಗಲಿದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿಯೂ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿಯೂ ಆದ ಶೈಖುನಾ ಕಂಝುಲ್ ಉಲಮಾ ಚಿತ್ತಾರಿ ಹಂಝ ಮುಸ್ಲಿಯಾರ್ ಅವರ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮವು ಇಲ್ಲಿನ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಪುಂಡೂರ್ ರವರ ನೇತೃತ್ವದಲ್ಲಿ ನಡೆಯಿತು. | ಗಾಂಧಿನಗರ ಮದ್ರಸದಲ್ಲಿ ಶೈಖುನಾ ಚಿತ್ತಾರಿ ಉಸ್ತಾದ್ ಅನುಸ್ಮರಣೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ: ಸಿಟಿ ಅಸೊಶಿಯೆಟ್ಸ್ ಗ್ರೂಪ್ ಆಪ್ ಕಂಪನಿಸ್ ಹೊಸಪೇಟೆ ವತಿಯಿಂದ ಕೊಪ್ಪಳ ನಗರದ ಪ್ರಮುಖ ಗಂಜ್ ಸರ್ಕಲ್ ಬಳಿ ನಿಲೋಗಲ್ ಕಾಂಪ್ಲೇಕ್ಸ್ನಲ್ಲಿ ವಿನೂತನ ಮಾದರಿಯ ದಿ ರೈಮಂಡ್ಶಾಪ್ ಶೋ ಮಾಟರ್್ ಪ್ರಾರಂಭೋತ್ಸವಕ್ಕೆ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ರಿಬ್ಬನ್ ಕಟ್ಟ ಮಾಡುವುದರ ಮೂಲಕ ಚಾಲನೆ ನೀಡಿದರು. | ಕೊಪ್ಪಳದಲ್ಲಿ ದಿ ರೈಮಂಡ್ಶಾಪ್ ಪ್ರಾರಂಭೋತ್ಸವಕ್ಕೆ ಗವಿಶ್ರೀಗಳಿಂದ ಚಾಲನೆ |
ರಾಜ್ಯ ಸುದ್ದಿಗಳು. . ಮಂಗಳೂರು ಹಾಗೂ ಕೇರಳದ ಆಸುಪಾಸಿನಲ್ಲಿ ಇಂದು ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ನಾಳೆ ಶಅಬಾನ್ 30 ಕೊನೆಯ ದಿನವಾಗಿದ್ದು, ಗುರವಾರದಂದು ರಂಝಾನ್ ತಿಂಗಳ ಉಪವಾಸ ಪ್ರಾರಂಭದ ದಿನವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅವರು ತಿಳಿಸಿದ್ದಾರೆ ಎಂದು ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. | ಗುರುವಾರದಿಂದ ರಂಝಾನ್ ಪ್ರಾರಂಭ |
ಅಂತರಾಷ್ಟ್ರೀಯ , ಮನೋರಂಜನೆ , ರಾಷ್ಟ್ರೀಯ ಕೋಲ್ಕತಾ: ಆತಿಥೇಯ ಭಾರತ-ಪಾಕಿಸ್ತಾನ ತ೦ಡಗಳ ನಡುವೆ ಶನಿವಾರ ಈಡನ್ ಗಾಡ೯ನ್ಸ್ ಕ್ರೀಡಾ೦ಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪ೦ದ್ಯದ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಮಹಾಸಾಗರವೇ ಟಿಕೆಟ್ ಗೆ ಅಪಾರ ಬೇಡಿಕೆ ಕ೦ಡು ಬಂದಿದೆ. | ಭಾರತ-ಪಾಕ್ ಪಂದ್ಯದ ಟಿಕೆಟ್ಗೆ ಭಾರಿ ಡಿಮಾ೦ಡ್ ! ಆನ್ ಲೈನ್ ಟಿಕೆಟ್ ಸೋಲ್ಡ್ ಔಟ್... ಡ್ರಾ ಮೂಲಕ ಅದೃಷ್ಟ ಶಾಲಿಗಳಿಗೆ ಟಿಕೆಟ್ ಹಂಚಿಕೆ |
ರೋಡು ಸಮೀಪದ ತಲಪಾಡಿ ಬದ್ರಿಯ ಜುಮಾ ಮಸೀದಿ ಅಧೀನಕ್ಕೊಳಪಟ್ಟ ಅಲ್-ರಹ್ಮಾ ಫೌಂಡೇಶನ್ (ಎಆರ್ಎಫ್) ಇದರ ನೂತನ ಅಧ್ಯಕ್ಷರಾಗಿ ಮುಶ್ತಾಕ್ ಬಿ. ಎಂ. ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಇದಿನಬ್ಬ ಅವರ ಅಧ್ಯಕ್ಷತೆಯಲ್ಲಿ ನಡೆದ ಫೌಂಡೇಶನ್ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. | ತಲಪಾಡಿ ಅಲ್-ರಹ್ಮಾ ಫೌಂಡೇಶನ್ ಅಧ್ಯಕ್ಷರಾಗಿ ಮುಶ್ತಾಕ್ ಆಯ್ಕೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹೂವಿನಹಡಗಲಿ 06: ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಿಸಲು ಅನುದಾನ, ನಿವೇಶನ, ಪತ್ರಕರ್ತರ ಕಾಲೋನಿಗೆ ಮೂಲ ಭೂತ ಸೌಲಭ್ಯ ಕಲ್ಪಿಸವುದಾಗಿ ಮುಜರಾಯಿ ಸಚಿವ ಪಿ. ಟಿ. ಪರಮೇಶ್ವರನಾಯ್ಕ ಭರವಸೆ ನೀಡಿದರು. | ಹೂವಿನಹಡಗಲಿ: ಪತ್ರಿಕಾ ಭವನಕ್ಕೆ ಅನುದಾನದ ಭರವಸೆ ನೀಡಿದ ಸಚಿವ ಪರಮೇಶ್ವರನಾಯ್ಕ |
ದಕ್ಷಿಣ ಕನ್ನಡ. . : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ : 10-4-2018ರಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ 14 ಘಟಕಗಳ "ಘಟಕಾಧಿಕಾರಿ ಸಭೆ"ಯನ್ನು ನಡೆಸಲಾಯಿತು. | ಚುನಾವಣಾ ಪೂರ್ವ ಸಿದ್ಧತೆ ಘಟಕಾಧಿಕಾರಿಯವರ ಸಭೆ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ಸೌದಿ ಅರೇಬಿಯಾದ ಮುಂದಿನ ದೊರೆ ಎಂದೇ ಕರೆಯಲ್ಪಡುವ , ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವ ಹಾಗು ಕಿರೀಟ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ 2 ದಿನಗಳ ಭೇಟಿಗೆ ನಾಳೆ ಭಾರತಕ್ಕೆ ಆಗಮಿಸಲಿದ್ದು ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. | ಭಾರತಕ್ಕೆ ನಾಳೆ ಸೌದಿ ಯುವರಾಜನ ಮೊದಲ ಭೇಟಿ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಕೂದಲು ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಸಮಸ್ಯೆಯಾಗಿದೆ. | ದಟ್ಟವಾದ ಕಪ್ಪಾದ ಕೂದಲಿಗಾಗಿ ನೈಸರ್ಗಿಕ ವಸ್ತುಗಳ ಬಳಕೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಂಪ್ಲಿ 24; ಹಿರಿಯರು ಆದರ್ಶ ತತ್ವಗಳನ್ನು ಪಾಲಿಸಬೇಕು ಎಂದು ಆಯೋಧ್ಯೆಯ ವೀರಶೈವ ಸಮಾಜದ ಮುಖಂಡ ಎಚ್. ಎಂ. ಶರಣಬಸವರಾಜ ಹೇಳಿದರು. | ಕಂಪ್ಲಿ: ಲಿಂ.ಗೊಗ್ಗ ಬಸಯ್ಯನವರ ಪುಣ್ಯಸ್ಮರಣೋತ್ಸವ |
ಪ್ರಕಟಿಸಲಾಗಿದೆ ಬೈಲಹೊಂಗಲ 19- ಹರಿತವಾದ ಕತ್ತಿ ಹಿಡಿದ ಪೂಜೇರಿಯು ಭಕ್ತರ ಹೊಟ್ಟೆಗೆ ಎರಡು ಏಟು ಹಾಕುತ್ತಾನೆ. | ನವರಾತ್ರಿ ವಿಶೇಷ :ವಿಶಿಷ್ಠವಾದ ಅಲಗು ಹಾಯುವ ಸಂಪ್ರದಾಯ |
ಗಲ್ಫ್ ಸುದ್ದಿಗಳು , ವಿದೇಶ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ. . ): ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡ್ಡಾಫಿ ಹತ್ಯೆಯಾಗಿ 8 ವರ್ಷಗಳು ಕಳೆದಿದೆ. | ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡ್ಡಾಫಿ ಯುಗಾಂತ್ಯವಾಗಿ 8 ವರ್ಷ |
ಬೆಂಗಳೂರು, ಆ. 6 : ನಲವತ್ತು ವರ್ಷ ವಯಸ್ಸಿನ ವಿಧವೆ ಮತ್ತು ಇಪ್ಪತ್ತಮೂರು ವರ್ಷದ ಹುಡುಗನ ನಡುವೆ ಮಾರತ್ ಹಳ್ಳಿಯ ಅಪಾರ್ಟ್ ಮೆಂಟಿನಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೀತಿ, ಪ್ರೇಮ, ಪ್ರಣಯ ಕಾಮದ ವರಸೆಗಳು ಓರ್ವ ನಿರಪರಾಧಿ ಯುವಕನ ಜೀವ ತೆಗೆದಿವೆ. | ಪ್ರೀತಿ ಪ್ರೇಮ ಕಾಮ ಮತ್ತು ಕಗ್ಗೊಲೆ |
ರಾಷ್ಟ್ರೀಯ ನವದೆಹಲಿ: ಪುಲ್ವಾಮಾ ದಾಳಿ ನಂತರದಲ್ಲಿ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿರುವ ಭಾರತ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. | ಟೊಮೆಟೊ ರಫ್ತು ಬಂದ್ ಗೆ ಪ್ರತಿಯಾಗಿ ಅಣುಬಾಂಬ್ ದಾಳಿ; ಭಾರತಕ್ಕೆ ಪಾಕ್ ಮಾಧ್ಯಮದ ಬೆದರಿಕೆ |
29 ರಂದು ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಕನಕ ಸಂಕೀರ್ಣದಲ್ಲಿ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್. ಎಂ. ರೇವಣ್ಣ ತಿಳಿಸಿದ್ದಾರೆ. | ನಾಳೆ ಕನಕದಾಸರ 532ನೇ ಜಯಂತ್ಯುತ್ಸವ |
ಮನೋರಂಜನೆ ಬೆಂಗಳೂರು: ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿರುವ ಸನುಷಾ ಮಲೆಯಾಳಂ ಮೂಲದವರು. . ಸ್ಯಾಂಡಲ್ವುಡ್ನ 'ಸಂತೆಯಲ್ಲಿ ನಿಂತ ಕಬೀರ್' ಚಿತ್ರದಲ್ಲಿ ಸನುಷಾ ನಟಿಸುತ್ತಿದ್ದಾರೆ. | ಸ್ಯಾಂಡಲ್ವುಡ್ ಅಭಿನಯಿಸ್ತಿರೋದಕ್ಕೆ ಎಕ್ಸೈಟ್ ಆಗಿರುವ ಮಲೆಯಾಳಂ ಬ್ಯೂಟಿ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ ಧ್ವಜ ದಿನ ಸಂಭ್ರಮಾಚರಣೆ ಕಾರ್ಯಕ್ರಮ ರೀಚ್ ಪ್ಟಂಬರ್ 19ರಂದು ಎಸ್. ವೈ. ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಅಧ್ಯಕ್ಷತೆಯಲ್ಲಿ ಸಂದೀಪಾ ಸ್ಪೆಷಲ್ ಸ್ಕೂಲ್ ನಲ್ಲಿ ಜರಗಿತು. | ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್; ರೀಚ್ - ಧ್ವಜ ದಿನ ಸಂಭ್ರಮಾಚರಣೆ |
ಉಡುಪಿ ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )ಕುಂದಾಪುರ ತಾಲ್ಲೂಕು ಕೋಟೇಶ್ವರ ವಲಯದ ಒಕ್ಕೂಟದ ಪದಾಧಿಕಾರಿಗಳ ವಲಯ ಮಟ್ಟದ ತರಬೇತಿ ಕಾರ್ಯಗಾರವನ್ನು ಶಾರದಾ ಕಲ್ಯಾಣ ಮಂಟಪ ಕೋಟೇಶ್ವರದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಗೊಲ್ಲರವರು ಉದ್ಘಾಟಿಸಿದರು. | ಕೋಟೇಶ್ವರ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ. ಜ. 22: ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರ ನಡೆಯುತ್ತಿರುತ್ತವೆ. | ಸಂಶೋಧನೆ ಕಾಯರ್ಾಗಾರಗಳು ನಿರಂತರ ನಡೆಯಬೇಕು : ಡಾ. ದೊಡ್ಡಣ್ಣವರ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಯರಗಟ್ಟಿ 15: ಮಕ್ಕಳಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ದೊಡ್ಡದು ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು. | ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಿ |
ಗ್ಯಾಲರಿ: ಸಮ್ಮೇಳನಕ್ಕೆ ಭರ್ಜರಿ ತಯಾರಿ ಬೆಂಗಳೂರು, ಫೆ. | ಬೆಂಗಳೂರಿನ ಎಲ್ಲೆಡೆ ಕನ್ನಡ ಬಾವುಟ ಹಾರಾಡಲಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶೇಡಬಾಳ: ಎಲ್ಲ ಸನ್ಮಾನಗಳಿಗಿಂತ ಸಹವತರ್ಿಗಳು ಮಾಡುವ ಸನ್ಮಾನ ಅತ್ಯಂತ ಅವಿಸ್ಮರಣೀಯವಾದದ್ದು ಎಂದು ಉಗಾರ ಬುದ್ರುಕ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಕೆ. ಎ. ಹನಗಂಡಿ ಹೇಳಿದರು. | ಸನ್ಮಾನಗಳಿಗಿಂತ ಸಹವರ್ತಿಗಳು ಮಾಡುವ ಸನ್ಮಾನ ಅತ್ಯಂತ ಅವಿಸ್ಮರಣೀಯ: ಹನಗಂಡಿ |
ಕ್ರೀಡಾ ಸುದ್ದಿಗಳು ದುಬೈ(23-09-2018): ಇತ್ತೀಚೆಗೆ ದುಬೈಯಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಭಾರತ-ಪಾಕ್ ನಡುವಣ ಏಕದಿನ ಪಂದ್ಯದಲ್ಲಿ ಓರ್ವ ಪಾಕಿಸ್ತಾನಿ ಯುವಕ ಭಾರತದ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದನು. | ಭಾರತ-ಪಾಕ್ ಕ್ರಿಕೆಟ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆಯನ್ನು ಹಾಡಿದ ಪಾಕಿಸ್ತಾನಿ ಯುವಕನ ಕುರಿತು ನಿಮಗೆ ಗೊತ್ತೇ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ರಾಣೇಬೆನ್ನೂರು14: ದೇಶದ ಪ್ರಜಾಪ್ರಭುತ್ವದ ಪ್ರಭುದ್ಧತೆ ಪಡೆದುಕೊಳ್ಳಬೇಕಾದರೆ, ಮತದಾನ ಕಡ್ಡಾಯವಾಗಿ ನಡೆಯಬೇಕು. | ಪ್ರಜಾಪ್ರಭುತ್ವದ ಪ್ರಭುದ್ಧತೆಗೆ ಪರಿಷ್ಕರಣೆ ಇಂದಿನ ಅಗತ್ಯವಿದೆ: ಪಾಟೀಲ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 23: ನಗರದ ಆದಿದೇವತೆ ಶ್ರೀಕನಕದುರ್ಗಮ್ಮ ದೇವಿ ಸಿಡಿಬಂಡಿ ಉತ್ಸವವು ಮಾರ್ಚ 03 ಮಂಗಳವಾರದಂದು ಸಂಜೆ 5:30ಕ್ಕೆ ನಡೆಯಲಿದೆ. | ಬಳ್ಳಾರಿ: ಮಾರ್ಚ 3ರಂದು ಸಿಡಿಬಂಡಿ ಉತ್ಸವ 130 ಹಳ್ಳಿಗಳಿಗೆ ಉಚಿತ ಬಸ್ ಸೇವೆ |
ಪ್ರಕಟಿಸಲಾಗಿದೆ ಅಮೃತಸರ / ಪಂಜಾಬ್, ನ 9 : ಪಂಜಾಬ್ ನ ಗುರುದಾಸಪುರ ಜಿಲ್ಲೆಯ ದೇರಾ ಬಾಬಾ ನಾನಕ್ ಗುರುದ್ವಾರದಿಂದ ಗೆ ಸಂಪರ್ಕ ಕಲ್ಪಿಸುವ ನಾಲ್ಕು ಕಿಲೋಮೀಟರ್ ಉದ್ದದ ಕಾರಿಡಾರ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆ ಮಾಡಿದರು. | ಕರ್ತಾರ್ ಪುರ್ ಕಾರಿಡಾರ್ ಉದ್ಘಾಟನೆ : ಪಾಕ್ ಪ್ರಧಾನಿಗೆ ಮೋದಿ ಧನ್ಯವಾದ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ತೆರಳಿದ್ದರು. | ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಕಾಮಗಾರಿ ವೀಕ್ಷಣೆ ಮಾಡಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ |
ರಾಷ್ಟ್ರೀಯ ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಬಳಿಕ ಭಾರತದ ಮೇಲೆ ಹಗೆ ಸಾಧಿಸುತ್ತಿರುವ ಪಾಕಿಸ್ತಾನ, ಗಡಿಯಲ್ಲಿ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. | ಜಮ್ಮು-ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ |
ಕರಾವಳಿ ಮಂಗಳೂರು, ನ. 10: ಭಾರತೀಯ ತಟ ರಕ್ಷಣಾ ಪಡೆಯಿಂದ ಕರ್ನಾಟಕ ಕರಾವಳಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹೋವರ್ಕ್ರಾಫ್ಟ್ 196, 198 ಹಾಗೂ ಕಾವಲು ಹಡಗು ಸಾಮರ್ಥ್ಯವನ್ನು ರಾಜ್ಯಪಾಲ ವಾಜುಭಾಯಿ ವಾಲಾ ಅವರು ಇಂದು ಲೋಕಾರ್ಪಣೆಗೊಳಿಸಿದ್ದಾರೆ. | ರಾಜ್ಯಪಾಲ ವಾಜುಭಾಯಿ ವಾಲಾರಿಂದ ಹೋವರ್ ಕ್ರಾಫ್ಟ್ ಲೋಕಾರ್ಪಣೆ : ಕರ್ನಾಟಕ ಕರಾವಳಿಗೆ ಹೊಸ ಸೇರ್ಪಡೆ |
ಕರ್ನಾಟಕ ಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು. | ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮದ ದಂಡದ ಮೊತ್ತ ಇಳಿಸಿದ ರಾಜ್ಯ ಸರಕಾರ |
ದಕ್ಷಿಣ ಕನ್ನಡ ಮಂಗಳೂರು. . : ಅಲ್-ಮದ್ರಸತುಲ್ ರಿಫಾಯಿಯ್ಯಾ ಕೂಳೂರು ಪಂಜಿಮೊಗರು ವತಿಯಿಂದ 72ನೇ ಸ್ವಾತಂತ್ರ್ಯೋತ್ಸವ ಅಚರಿಸಲಾಯಿತು. | ಅಲ್-ಮದ್ರಸತುಲ್ ರಿಫಾಯಿಯ್ಯಾ ಕೂಳೂರು ಪಂಜಿಮೊಗರು ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ |
ಮನೋರಂಜನೆ ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜೋಧಪುರ ನ್ಯಾಯಾಲಯ 5 ವರ್ಷ ಶಿಕ್ಷೆ ವಿಧಿಸಿದ್ದು ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಈ ತೀರ್ಪಿನ ಕುರಿತು ನಿರಾಶೆ ವ್ಯಕ್ತಪಡಿಸಿದ್ದಾರೆ. | ಸಲ್ಮಾನ್ ಖಾನ್ ಶಿಕ್ಷೆಯ ಬಗ್ಗೆ ಈ ನಟಿ ಹೇಳಿದ್ದೇನು |
ಕೊಡಗು. . : ಕೊಡಗು ಜಿಲ್ಲೆಯ ಎಮ್ಮೆಮ್ಮಾಡು ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಕಾನ್ಫಿಡೆನ್ಟ್ ಟೆಸ್ಟ್'ನ ಸಂದರ್ಭದಲ್ಲಿ ನಡೆದ ಗೂಂಡಾ ಅಕ್ರಮಣ ಕುರಿತು ನಾನು ಯಾವುದೇ ಪತ್ರಿಕಾಗೋಷ್ಠಿ ನಡೆಸಿರುವುದಿಲ್ಲ ಮತ್ತು ಈ ವಿಷಯದಲ್ಲಿ ಯಾರೊಂದಿಗೂ ಅಭಿಪ್ರಾಯ ವ್ಯಕ್ತಪಡಿಸಿರುವುದಿಲ್ಲ ಎಂದು ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಡಂಗೇರಿ ತಿಳಿಸಿದ್ದಾರೆ. | ಕಾನ್ಫಿಡೆನ್ಟ್ ಟೆಸ್ಟ್" ಸಂದರ್ಭ ನಡೆದ ಗೂಂಡಾ ಅಕ್ರಮಣ ಕುರಿತು ನಾನು ಯಾವುದೇ ಪತ್ರಿಕಾಗೋಷ್ಠಿ ನಡೆಸಿಲ್ಲ - ಇಸ್ಮಾಯಿಲ್ ಸಖಾಫಿ ಕೊಡಂಗೇರಿ |
ಬೆಂಗಳೂರು, ಮೇ 29 : ಹೊಗೇನಕಲ್ ಕುಡಿಯುವ ನೀರು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಶಂಕುಸ್ಥಾಪನೆ ನೆರವೇರಿಸಿದ್ದಾರೆ. | ಹೊಗೇನಕಲ್ ಯೋಜನೆಗೆ ಆರಂಭಿಸಿದ ಜಯಲಲಿತಾ |
ದಕ್ಷಿಣ ಕನ್ನಡ ಮಂಗಳೂರು. . : ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವಾಗ, ಮತದಾನ ಹಕ್ಕನ್ನು ಪ್ರೇರೇಪಿಸುವ ದೃಷ್ಠಿಯಿಂದ, ಯಾವುದೇ ವ್ಯಕ್ತಿಯಿಂದ ಹಣದ ಅಥವಾ ಇನ್ಯಾವುದೇ ರೂಪದಲ್ಲಿ ಉಡುಗೊರೆಯನ್ನು ಪಡೆದರೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1960ರ ಕಲಂ 171ಬಿ ರನ್ವಯ ಒಂದು ವರ್ಷದವರೆಗಿನ ಸೆರೆಮನೆ ವಾಸ ಅಥವಾ ದಂಡ ಅಥವಾ ಇವೆರಡನ್ನೂ ಒಳಗೊಂಡಿರುವ ಶಿಕ್ಷೆಗೆ ಗುರಿಯಾಗುತ್ತಾರೆ. | ಚುನಾವಣೆ: ಹಣ, ಉಡುಗೊರೆ ಪಡೆದರೆ ಜೈಲು ಶಿಕ್ಷೆ - ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಯರಗಟ್ಟಿ 28: ಸಾಮಾನ್ಯ ಮಕ್ಕಳಿಗಿಂತ ವಿಕಲಚೇತನ ಮಕ್ಕಳು ಯಾವುದರಲ್ಲಿಯೂ ಕಮ್ಮಿಯಿಲ್ಲ. | ವಿಕಲಚೇತನ ಮಕ್ಕಳ ಮೂಲಭೂತ ಸೌಕರ್ಯಗಳಿಗೆ ಶ್ರಮಿಸುವೆ: ಮಾಮನಿ |
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್) : ಶಿಕ್ಷಕರ ದಿನಾಚರನೆಯ ಅಂಗವಾಗಿ ದಿನಂಕ 05-09-2019 ರಂದು ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಮಂಗಳೂರು ಇದರ ಕಛೇರಿಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. | ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ವನಮಹೋತ್ಷವ |
ಕರ್ನಾಟಕ ಬೆಂಗಳೂರು/ಮಂಡ್ಯ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರಿಂದ ರಾಷ್ಟ್ರೀಯ ಹಾಗೂ ಕೆಳಹಂತದವರೆಗೂ ಮೈತ್ರಿಯಾಗಿದೆ. | ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಒಪ್ಪಿಗೆ ಇಲ್ಲವಾದರೆ ಪಕ್ಷ ಬಿಡಬಹುದು: ಸಿದ್ದರಾಮಯ್ಯ |
ರಾಜ್ಯ ಸುದ್ದಿಗಳು ಹಾಸನ. . : ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಹಾಸನ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ ಮಂಜು ಸಿದ್ದರಾಮಯ್ಯ ಅವರೇ ನನ್ನ ನಾಯಕ ಎಂದು ಹೇಳಿದ್ದಾರೆ. | ಸಿದ್ದರಾಮಯ್ಯ ಅವರೇ ನನ್ನ ನಾಯಕ - ಬಿಜೆಪಿ ಅಭ್ಯರ್ಥಿ |
ರಾಷ್ಟ್ರೀಯ ನವದೆಹಲಿ: ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ಉಚ್ಛಾಟಿಸಿದ ಬೆನ್ನಲ್ಲೇ ಈ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ. | ಸಿಬಿಐ ರಕ್ಷಣೆಗೆ ನಿಂತಿದ್ದಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ -ಅಲೋಕ್ ವರ್ಮಾ |
ಪ್ರಕಟಿಸಲಾಗಿದೆ ಲೋಕದರ್ಶನವ ವರದಿ ದಾಂಡೇಲಿ: ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಾಂಡೇಲಿಯ ಕೇಂದ್ರ ಬಸ್ಸ ನಿಲ್ದಾಣದ ಆವರಣದಲ್ಲಿ ನಸುಕಿನ ಸಮಯದಲ್ಲಿ ಭಾರಿ ಗಾತ್ರದ ಮರವೊಂದು ಧರೆಗುರುಳಿದೆ. | ಧರೆಗುರುಳಿದ ಮರ: ತಪ್ಪಿದ ಅನಾಹುತ |
ರಾಜ್ಯ ಸುದ್ದಿಗಳು ಮಂಗಳೂರು ( ವಿ ಕೆ ನ್ಯೂಸ್ ) : ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜಿನಾಮೆ ನೀಡಿದ್ದು , ತೆರವಾದ ಸ್ಥಾನಕ್ಕೆ ನೂತನ ಜಿಲ್ಲಾ ಧಿಕಾರಿಯಾಗಿ ಸಿಂಧೂ ಬಿ ರೂಪೇಶ್ ಇವರನ್ನು ನೇಮಕ ಗೊಳಿಸಲು ಆದೇಶ ಹೊರಡಿಸಲಾಗಿದೆ ಎಂದು ವಿ ಕೆ ನ್ಯೂಸ್ ಪ್ರಕಟನೆಗೆ ತಿಳಿಸಿದೆ. | ದಕ್ಷಿಣ ಕನ್ನಡ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಸಿಂಧೂ ಬಿ ರೂಪೇಶ್ ನೇಮಕ |
: ಮಾಜಿ ಕೇಂದ್ರ ಸಚಿವ ವಿ. ಧನಂಜಯ್ ಕುಮಾರ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. | ಮಾಜಿ ಕೇಂದ್ರ ಸಚಿವ ವಿ.ಧನಂಜಯ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕುರುಗೋಡು 12: ಪುರಾತನ ಇತಿಹಾಸ ಹೊಂದಿದ ಕನ್ನಡ ನಾಡು ನುಡಿಗೆ ಕನ್ನಡ ಜೀವಂತವಾಗಿ ಊಳಿಸಲು ಇಂದಿನ ಯುವಕರು ಶ್ರಮೀಸಬೇಕು, ಭಾಷೆಯ ಅಭಿವೃದ್ದಿಯೇ ನಾಡಿನ ಅಭಿವೃದ್ದಿ ಎಂದು ಮಾಜಿ ಸೈನಿಕ ಪಂಪಾಪತಿ ತಿಳಿಸಿದರು. | ಕುರುಗೋಡು: ಪರಂಪರಾಗತ ಕನ್ನಡ ನಾಡಿನ ಉಳಿವಿಗಾಗಿ ಯುವಕರ ಪಾತ್ರ ಮುಖ್ಯ |