input
stringlengths 22
801
| target
stringlengths 20
198
|
---|---|
ಖಾದರ್ ರವರನ್ನು ಕೋಟೇಶ್ವರದಲ್ಲಿ ಪತ್ರಕರ್ತ ಬಿ. ಎಸ್. ಇಸ್ಮಾಯಿಲ್ ನೇತೃತ್ವದಲ್ಲಿ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು. | ಸಚಿವ ಯುಟಿ ಖಾದರ್ಗೆ ಸನ್ಮಾನ |
ರಾಜ್ಯ ಸುದ್ದಿಗಳು ತಲಪಾಡಿ (ವಿಶ್ವ ಕನ್ನಡಿಗ ನ್ಯೂಸ್):-ಶಿಕ್ಷಣ ಸಂಸ್ಥೆಗಳಲ್ಲಿ ಹಳೆ ವಿದ್ಯಾರ್ಥಿಗಳ ರಚನಾತ್ಮಕ ಕಾರ್ಯ ಮಹತ್ವಪೂರ್ಣವಾಗಿದ್ದು ಅದರಲ್ಲೂ ಪ್ರಾಥಮಿಕ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸುವ, ಮರಿಯಾಶ್ರಮ ಹಳೆ ವಿದ್ಯಾರ್ಥಿ ಸಂಘ ಶ್ಲಾಘನೀಯ ಎಂಬುದಾಗಿ, ಶಾಲೆಯ ಅಮೃತಮಹೋತ್ಸವ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದ ಶಾಲಾ ಸಂಚಾರಕರಾದ ಗೌರವಾನ್ವಿತ ಧರ್ಮಗುರು ಎಡ್ವಿನ್ ಮಸ್ಕರೆನ್ನಸ್ ಹೇಳಿದರು. | ಮರಿಯಾಶ್ರಮ ಶಾಲಾ ಅಮೃತಮಹೋತ್ಸವ ಕಟ್ಟಡ ಶಂಕು ಸ್ಥಾಪನೆ |
ರಾಷ್ಟ್ರೀಯ ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರದ ಬೆಳಗಿನ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ 1085 ಅಂಶಗಳಷ್ಟು ಭಾರಿ ಕುಸಿತ ಕಂಡಿದೆ. | ಪಾತಾಳಕ್ಕೆ ಕುಸಿದ ಸೂಚ್ಯಂಕ: ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೂಚ್ಯಂಕ ಪಾತಾಳಕ್ಕೆ, ರೂಪಾಯಿ ಪ್ರಪಾತಕ್ಕೆ |
ರಾಷ್ಟ್ರೀಯ ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಾಲ್ಕು ರಾಜ್ಯಗಳ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾಸಭೆ ಚುನಾವಣೆಯ ದಿನಾಂಕವನ್ನು ಶುಕ್ರವಾರ ಪ್ರಕಟಿಸಿದ್ದು, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಜೀಮ್ ಜೈದಿ ಅವರು ಹೇಳಿದ್ದಾರೆ. | ಕೇರಳ, ತಮಿಳುನಾಡು ಸೇರಿ ಐದು ರಾಜ್ಯಗಳ ವಿಧಾಸಭೆ ಚುನಾವಣೆ ದಿನಾಂಕ ಪ್ರಕಟ |
ಪ್ರಕಟಿಸಲಾಗಿದೆ ಗದಗ 23: ಶಿಕ್ಷಣ ಜೀವನ ನೀಡಿದರೆ ಆರೋಗ್ಯ ಮರುಜನ್ಮ ನೀಡುತ್ತದೆ ಆದುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ ಹಾಗೂ ಆರೋಗ್ಯ ಬಹುಮುಖ್ಯವಾಗಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ನುಡಿದರು. | ಜೀವನದಲ್ಲಿ ಯಶಸ್ಸು ಸಾಧಿಸಲು ಶಿಕ್ಷಣ, ಆರೋಗ್ಯ ಬಹು ಮುಖ್ಯ |
ರಾಷ್ಟ್ರೀಯ ನರ್ಹೇರಾ(ಉತ್ತರಪ್ರದೇಶ: ಪ್ರೀತಿಯನ್ನು ತಿರಸ್ಕಿರಿಸಿದ 16 ವರ್ಷ ವಯಸ್ಸಿನ ಬಾಲಕಿಯನ್ನು ಆರೋಪಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ವರದಿಯಾಗಿದೆ. | ಪ್ರೀತಿಯನ್ನು ತಿರಸ್ಕರಿಸಿದ ಬಾಲಕಿಯನ್ನು ಗುಂಡಿಟ್ಟು ಕೊಂದ ಪಾಗಲ್ ಪ್ರೇಮಿ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಫೆಬ್ರವರಿ 02 :ವೀರರಾಣಿ ಅಬ್ಬಕ್ಕ ಉತ್ಸವ ಫೆಬ್ರವರಿ 29 ಹಾಗೂ ಮಾರ್ಚ್ 1ರಂದು ನಡೆಯಲಿದೆ. | ಮಂಗಳೂರು : ಫೆ.29ರಿಂದ ಅಬ್ಬಕ್ಕ ಉತ್ಸವ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ಈಗಾಗಲೇ ನಿಗದಿಯಾಗಿರುವ ಶ್ರೀಲಂಕಾ ಪಾಕ್ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಪಾಕಿಸ್ತಾನ ಸಿದ್ಧತೆ ನಡೆಸಿದ್ದು , ಇದೀಗ ಲಂಕಾದ ಹಿರಿಯ ಆಟಗಾರರು ಪಾಕ್ ತೆರಳಲು ನಿರಾಕರಿಸಿದ್ದಾರೆ. | ನಾವು ಪಾಕಿಸ್ತಾನ ಪ್ರವಾಸಕ್ಕೆ ಹೋಗುವುದಿಲ್ಲ'ಎಂದ ಶ್ರೀಲಂಕಾ ಕ್ರಿಕೆಟ್ ಆಟಗಾರರು |
ಎಂಟರ ಸಂಭ್ರಮ ವಿಶ್ವ ಕನ್ನಡಿಗ ನ್ಯೂಸ್ ಇತ್ತೀಚಿನ ಸಾಮಾಜಿಕ ಜಾಲತಾಣಗಳ ಬೆಳೆವಣಿಗೆಯಲ್ಲಿ ಪ್ರತಿ ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹಾಗೂ ವಿದೇಶಗಳಲ್ಲಿ ನಡೆಯುವ ಇಂಚು ಇಂಚು ಮಾಹಿತಿಯನ್ನು ತಕ್ಷಣ ಪಡೆಯಲು ತುಂಬಾ ಅನುಕೂಲ ವಾಗಿದೆ. | ವಿಕೆ ನ್ಯೂಸ್ ಇನ್ನೂ ಸತತವಾಗಿ ಎತ್ತರಕ್ಕೆ ಬೆಳೆಯಲಿ - ಅಲ್ತಾಫ್ ಅಹಮದ್ |
ಪ್ರಕಟಿಸಲಾಗಿದೆ ಹಾವೇರಿ01: ತಾಲೂಕಿನ ದೇವಿಹೊಸೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಶನಿವಾರ ಎಸ್. ಡಿ. ಎಂ. ಸಿ. ಸದಸ್ಯರಿಗೆ ಒಂದು ದಿನದ ಹಮ್ಮಿಕೊಳ್ಳಲಾಗಿತ್ತು. | ದೇವಿಹೊಸೂರ: ಎಸ್.ಡಿ.ಎಂ.ಸಿ.ಸದಸ್ಯರಿಗೆ ಒಂದು ದಿನದ ಕಾರ್ಯಾಗಾರ |
ಜಮ್ಮು ಮತ್ತು ಕಾಶ್ಮೀರ ಶ್ರೀನಗರ. . : ಜೂನ್ 14ರಂದು ಉಗ್ರರಿಂದ ಅಪಹರಣಕ್ಕೆ ಒಳಗಾಗಿ, ಬಲಿಯಾದ ಯೋಧ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಸಾಂತ್ವನ ಹೇಲಿದರು. | ಔರಂಗಜೇಬ್ ಕುಟುಂಬ ದೇಶಕ್ಕೆ ಸ್ಫೂರ್ತಿ - ನಿರ್ಮಲಾ ಸೀತಾರಾಮನ್ |
ಮನೋರಂಜನೆ ಮುಂಬೈ: ನಟಿ ಕಂಗನಾ ರಣಾವತ್ ಆರೋಪದ ಬೆನ್ನಲ್ಲೇ ಸಹ ನಟರಿಂದ ತಾವು ಅನುಭವಿಸಿದ ಲೈಂಗಿಕ ಕಿರುಕುಳ ಕುರಿತಂತೆ ಒಬ್ಬೊಬ್ಬರಾಗಿ ಬಹಿರಂಗಪಡಿಸಲು ಆರಂಭಿಸಿದ್ದಾರೆ. | ಬಾಲಿವುಡ್ ನಲ್ಲಿ ಅತ್ಯಂತ ಸಭ್ಯ, ಸಂಸ್ಕಾರಿ ನಟ ಎಂದೇ ಖ್ಯಾತಿಪಡೆದಿರುವ ಹಿರಿಯ ನಟ ಅಲೋಕ್ ನಾಥ್ ವಿರುದ್ಧ ಅತ್ಯಾಚಾರ ಆರೋಪ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : 16ನೇ ದ. ಕ. ಜಿಲ್ಲಾ ಸಮ್ಮೇಳನವು 2 ದಿನಗಳ ಕಾಲ ನಗರದ ಬೋಳಾರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. | ನೂತನ ದ.ಕ.ಜಿಲ್ಲಾಧ್ಯಕ್ಷರಾಗಿ ಜೆ.ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್ ಪುನರಾಯ್ಕೆ |
ಮುಂಬೈ ಮುಂಬೈ: ಮಹಿಳೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ ಕಾಮುಕ ಉದ್ಯಮಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. | ಮನೆ ಕೆಲಸದಾಕೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ ಉದ್ಯಮಿ ಬಂಧನ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಜನಪ್ರೀಯ ಹಾಗು ತಾಳ್ಮೆಯ ಹರಿಕಾರ ಹಿರಿಯ ಶಾಸಕರಾದ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಬೇಕು ಎಂಬುದು ಸುಳ್ಯದ ಎಲ್ಲಾ ಜಾತಿಯವರು ಪಕ್ಷಾತೀತವಾಗಿ ಅಭಿಪ್ರಾಯಪ್ಪಟ್ಟಿದ್ದರು. | ಎರಡನೇ ಅವಧಿಯಲ್ಲಾದರೂ ಸುಳ್ಯಕ್ಕೆ ದೊರಕಬಹುದೇ ಸಚಿವ ಸ್ಥಾನ |
ಲೇಖನಗಳು ಪ್ರತಿಯೊಂದು ವಿಭಾಗದಲ್ಲೂ ಜಾತಿ, ಧರ್ಮದ ಹೆಸರಿನಲ್ಲಿ ಹಾಗೂ ರಾಜಕೀಯದ ಹೆಸರಿನಲ್ಲಿ ಕಚ್ಚಾಡುತ್ತಿರುವ ಈ ಯುಗದಲ್ಲಿ ಯಾವುದೇ ಧರ್ಮವಾಗಲೀ, ಪಕ್ಷವಾಗಲೀ, ಸಮುದಾಯವಾಗಲೀ ಎಲ್ಲವನ್ನೂ ಸಮಾನವಾಗಿ ಕಾಣುತ್ತಿರುವ ಹಾಗೂ ನೈಜ ಸುದ್ದಿಗಳನ್ನು ಜನರಿಗೆ ಬಿತ್ತರಿಸುತ್ತಿರುವ ವಿಕೆ ನ್ಯೂಸ್ ಒಂಬತ್ತನೇ ವರ್ಷ ಆಚರಿಸುತ್ತಿರುವುದು ಸಂತಸದ ವಿಷಯ. | ಧರ್ಮ, ಜಾತಿ, ಪಕ್ಷ ಭೇದವಿಲ್ಲದ ವಿಕೆ ನ್ಯೂಸ್ಗೆ ಒಂಬತ್ತರ ಹರೆಯ - ಝಕರಿಯ ಡಿ.ಕೆ ಕುಂಬ್ರ |
2: 2ಜಿ ಹಗರಣದಲ್ಲಿ ತಾಜಾ ಆಗಿ ಚಂದೋಲಿಯಾ ಜೈಲಿನಿಂದ ಹೊರಬಂದಿದ್ದು, ಹಗರಣದ ಸೂತ್ರಧಾರ ಎ. ರಾಜಾ ಮತ್ತು ಮತ್ತು ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಮಾತ್ರ ಇನ್ನೂ ಜೈಲಿನಲ್ಲೇ ಇದ್ದಾರೆ. | ಜಿ ಹಗರಣ: ರಾಜಾಗೆ ಬಿಡುಗಡೆಯ ಭಾಗ್ಯ ಮರೀಚಿಕೆ, 2ಜಿ ಹಗರಣ: ಚಂದೋಲಿಯಾಗೆ ಸಿಕ್ತು ಜಾಮೀನು |
ರಾಷ್ಟ್ರೀಯ ಹೊಸದಿಲ್ಲಿ: ಕೊಲೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅತ್ಯಂತ ಅಪಾಯಕಾರಿ ರಾಜ್ಯ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ(ಎನ್ ಸಿ ಆರ್ ಬಿ) ಗುರುವಾರ ತಿಳಿಸಿದೆ. | ಯೋಗಿ ರಾಜ್ಯ ಅತ್ಯಂತ ಹೆಚ್ಚು ಅಪಾಯಕಾರಿ: ವರದಿ |
ಪ್ರಕಟಿಸಲಾಗಿದೆ ಕೊಪ್ಪಳ 19: ಎಸ್ಸಿಪಿ-ಟಿಎಸ್ಪಿ ಯೋಜನೆಗಳಡಿ ಇಲಾಖೆಗಳಿಂದ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಫಲಾನುಭವಿಗಳಿಗೆ ಸಕರ್ಾರದ ಸೌಲಭ್ಯಗಳನ್ನು ತಲುಪಿಸಿ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಹೇಳಿದರು. | ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿ |
ದಕ್ಷಿಣ ಕನ್ನಡ ಜಾಲ್ಸೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಜಾಲ್ಸೂರು-ಅಡ್ಕಾರು ಶಾಖಾ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜೂನ್ 2ರಂದು ಆದಿತ್ಯವಾರ ಅಸರ್ ನಮಾಝಿನ ಬಳಿಕ ಜರಗಿತು. | ಎಸ್ಸೆಸ್ಸೆಫ್ ಜಾಲ್ಸೂರು-ಅಡ್ಕಾರು ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಬ್ಯಾಗ್ ವಿತರಣೆ |
ಕರಾವಳಿ ಮಂಗಳೂರು,ಆಗಸ್ಟ್ 29 : ಅನುಮತಿಯಿಲ್ಲದೇ ಮಂಗಳೂರು ನಗರ ಪೋಲಿಸ್ ಕಮೀಷನರವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿದ ಪಿ. ಎಫ್. ಐ ಸಂಘಟನೆಯ ಕಾರ್ಯಕರ್ತರಿಗೆ ಪ್ರತಿಭಟನೆ ಮಾಡಲು ನಿರಾಕರಿಸಿದ್ದ ಪರಿಣಾಮ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ನಡೆದ ಮಾತಿನ ಚಕಮಕಿ ತಾರಕ್ಕಕ್ಕೇರಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಿ, ಕೆಲವರನ್ನು ಬಂಧಿಸಿದ ಘಟನೆ ಇಂದು ಮಂಗಳೂರುನಲ್ಲಿ ನಡೆದಿದೆ. | ಮಂಗಳೂರಿನಲ್ಲಿ ಲಾಠಿಚಾರ್ಜ್ : ಪಿ.ಎಫ್.ಐ ಕಾರ್ಯಕರ್ತರ ಬಂಧನ |
ಗಲ್ಫ್ ಸುದ್ದಿಗಳು ಸೌದಿ ಅರೇಬಿಯ(ವಿಶ್ವಕನ್ನಡಿಗ ನ್ಯೂಸ್): ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಮಲಾಝ್ ಘಟಕದ ವತಿಯಿಂದ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ರವರ ಅನುಸ್ಮರಣಾ ಕಾರ್ಯಕ್ರಮವು ರಿಯಾದಿನ ಬತ್ತಾದಲ್ಲಿರುವ ಅಲ್ ಮಾಸ್ ಅಡಿಟೋರಿಯಂ ಹಾಲ್ ನಲ್ಲಿ ತಾ: 2/8/2019 ರಂದು ಶುಕ್ರವಾರ ಜುಮಾ ಬಳಿಕ ನಡೆಯಿತು. | ಅಲ್ ಮದೀನ ಮಲಾಝ್ ಘಟಕದ ವತಿಯಿಂದ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 28: ಜಗದ್ಗುರು ಸಿದ್ದಾರೂಢ ಮಹಾಸ್ವಾಮಿಗಳವರ ಜಯಂತ್ಯುತ್ಸವದ ಅಂಗವಾಗಿ ರಾಜ್ಯ ಮಟ್ಟದ ಭಜನಾ ಸ್ವರ್ಧೆ ಏರ್ಪಡಿಸಲಾಗಿದೆ, ಸ್ವರ್ಧೆ ಯಲ್ಲಿ ಭಾಗವಹಿಸುವ ತಂಡದವರು ದಿ. | ಕೊಪ್ಪಳ: ಸಿದ್ಧರೂಢ ಮಹಾಸ್ವಾಮಿಯವರ ಜಯಂತ್ಸೋತ್ಸವ ನಿಮಿತ್ತವಾಗಿ ರಾಜ್ಯ ಮಟ್ಟದ ಭಜನಾ ಸ್ವರ್ಧೆ |
ನಾಗ್ಪುರ, ಅ. 28: 37ರ ಹರೆಯದ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಣ ಕೀಳಲು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಒಂಬತ್ತು ಜನರ ವಿರುದ್ಧ ಕೇಸು ದಾಖಲಿಸಲಾಗಿದೆ. | ನಾಗ್ಪುರ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ |
ಪ್ರಕಟಿಸಲಾಗಿದೆ ಬೆಂಗಳೂರು, ಫೆ 12; ರಾಜ್ಯದ ಖಾಸಗಿ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಕೆಲವು ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. | ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ: ಭಾಸ್ಕರ್ ರಾವ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 25: ಸುರಸಿಂಗಾರ ಹಾಗೂ ಮುಂಬಯಿನ ಹಾರ್ಮೋನಿ ಮ್ಯೂಸಿಕ್ ಫೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಇತ್ತೀಚೆಗೆ ದರಬಾರ ಪ್ರೌಢಶಾಲೆಯ ಆವರಣದಲ್ಲಿ ನಡೆಯಿತು. | ವಿಜಯಪುರ: ಮನತಣಿಸಿದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ |
ಕೇರಳ ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್ ) : ವರ್ಷಕ್ಕೊಮ್ಮೆ ನಡೆಯುವ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಸ್ಕೌಟುಗೈಡು ಅಧ್ಯಾಪಕರ ಕರ್ತವ್ಯ. | ತರಬೇತಿಯಲ್ಲಿ ಲಭಿಸಿದ್ದು ತರಗತಿಯಲ್ಲಿ ಕಾಣಬೇಕು - ನಂದಿಕೇಶನ್ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ರಾಜ್ಯಾದ್ಯಂತ ಎಲ್ಲಾ ಶಾಲಾ ಕಾಲೇಜನಿ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ನೀಡುವಂತೆ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿತ್ತು ಇದಕ್ಕೆ ರಾಜ್ಯ ಸರ್ಕಾರವು ಮಣಿದು ಸರಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಬಸ್ ಪಾಸ್ ವಿತರಣೆ ಮಾಡುವ ಕುರಿತು ಸಿಎಂ ಎಚ್. ಡಿ. ಕುಮಾರಸ್ವಾಮಿಗಳು ಹೇಳಿದ್ದಾರೆ. | ಉಚಿತ ಬಸ್ ಪಾಸ್ ವಿತರಣೆಯಲ್ಲಿ ಮೀನಾ ಮೇಷ |
ಉಡುಪಿ: ನಮ್ಮ ಮಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸಂಪೂರ್ಣವಾಗಿ ಪ್ರಯತ್ನಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ. | ಮಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸಂಪೂರ್ಣವಾಗಿ ಪ್ರಯತ್ನಿಸಲಿದೆ - ಪೂಜಾರಿ |
ುಪುರ. . : ಎಸ್ಕೆಎಸ್ಸೆಸೆಫ್ ಕೌನ್ಸಿಲ್ ಚುನಾವಣೆ ಸಭೆ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು. | ಎಸ್ಕೆಎಸ್ಸೆಸೆಫ್ ಜಿಲ್ಲಾ ಸಮಿತಿಗೆ ಮೊಹಮ್ಮದ್ ಕುಂಞಿ ಆಯ್ಕೆ |
ದಕ್ಷಿಣ ಕನ್ನಡ ಕಬಕ ( ವಿಶ್ವ ಕನ್ನಡಿಗ ನ್ಯೂಸ್ ) : ಜೂ 30 ಇಲ್ಲಿನ ಕಬಕ ಪೇಟೆಯಿಂದ ಪೋಳ್ಯ ತಿರುವಿನ ವರೇಗೆ ರಸ್ತೆಯ ಬದಿಯ ಚರಂಡಿ ಗಳಿಗೆ ಅಸಮರ್ಪಕ ಮೋರಿ ಅಳವಡಿಸಿ ತಮ್ಮ ಖಾಸಾಗಿ ಗ್ಯಾರೇಜು, ಅಂಗಡಿ, ಮನೆಗಳಿಗೆ ರಸ್ತೆ ನಿರ್ಮಿಸಿಕೊಂಡಿದರಿಂದ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿಯುತಿದರಿಂದಾಗಿ ಮಾಣಿ - ಮೈಸೂರು ರಾಷ್ಟ ಹೆದ್ದಾರಿಯಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗುತಿತ್ತು. | ಕಬಕ ಗ್ರಾ.ಪಂ. ವತಿಯಿಂದ ಕಾರ್ಯಾಚರಣೆ , ಅಸಮರ್ಪಕ ಮೋರಿ ಗಳ ತರವು |
ಪ್ರಕಟಿಸಲಾಗಿದೆ ಗದಗ 31: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ಕ್ಷಯರೋಗ ನಿಯಂತ್ರಣಧಿಕಾರಿಗಳ ಕಾಯರ್ಾಲಯ ಗದಗ, ತಾಲೂಕ ಆಡಳಿತ, ತಾಲೂಕ ಪಂಚಾಯತಿ, ತಾಲೂಕಾ ಅಧಿಕಾರಿಗಳು ಮುಂಡರಗಿ, ಕ್ಷಯರೋಗ ಘಟ್ಟಕ ಮುಂಡರಗಿ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ದಿ. | ರಿಂದ ಸಕ್ರಿಯ ಕ್ಷಯರೋಗ ಪತ್ತೆ ಸಮೀಕ್ಷೆ ಕಾರ್ಯಕ್ರಮ |
ರಾಜ್ಯ ಸುದ್ದಿಗಳು ಅಕ್ಕರಂಗಡಿ(ವಿಶ್ವ ಕನ್ನಡಿಗ ನ್ಯೂಸ್):-ಸಮಸ್ತ ವಿದ್ಯಾಭ್ಯಾಸ ಮಂಡಳಿ ನಡೆಸಿದ 2018 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅಕ್ಕರಂಗಡಿ ಹಿದಾಯತುಲ್ ಇಸ್ಲಾಂ (ನೊಂದಣಿ ಸಂಖ್ಯೆ 6384) ಮದರಸದಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಗಳು ಉತೀರ್ಣರಾಗಿದ್ದಾರೆ. | ಅಕ್ಕರಂಗಡಿ ಮದರಸಕ್ಕೆ 100% ಪಲಿತಾಂಶ |
ಮನೋರಂಜನೆ ಬಾಲಿವುಡ್ನ ಖ್ಯಾತ ನಟಿ ಮನಿಷಾ ಕೊಯಿರಾಲಾ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎ. ಎಮ್. ಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗೇಮ್' ಸಿನಿಮಾದಲ್ಲಿ ಇವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. | ಎ.ಎಮ್.ಆರ್ ರಮೇಶ್ ನಿರ್ದೇಶನದ 'ಗೇಮ್'ನಲ್ಲಿ ನಾಯಕಿ ಮನಿಷಾ ಕೊಯಿರಾಲಾ |
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಸುಳ್ಯದ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಈ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಸಂಭ್ರಮದಿಂದ ಜರಗಿತು. | ಒಳಿತು ಮತ್ತು ಕೆಡುಕುಗಳ ಮಧ್ಯೆ ದೊಡ್ಡ ಕಂದಕ ಸೃಷ್ಟಿಸಿ: ಶರೀಫ್ , ಸಂಭ್ರಮೋಲ್ಲಾಸದ ಗ್ರೀನ್ವ್ಯೂ ಶಾಲಾ ಪ್ರಾರಂಭೋತ್ಸವ |
ಉಡುಪಿ ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ, ಉಡುಪಿಯ ಮಿಷನ್ ಕಾಂಪೌಂಡ್ ಮತ್ತು ಅಮ್ಮಣ್ಣಿ ರಾಮಣ್ಣ ಹಾಲ್ ಬಳಿಯ ಮತದಾರರರಿಗೆ , ಮತದಾರರ ಭಾವಚಿತ್ರವಿರುವ ವೋಟರ್ ಸ್ಲಿಪ್ ಗಳನ್ನು , ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಮನೆ ಬಾಗಿಲಿಗೆ ತೆರಳಿ ಮಂಗಳವಾರ ವಿತರಿಸಿದರು. | ಉಡುಪಿ :ಮತದಾರರ ಮನೆ ಬಾಗಿಲಿಗೆ ತೆರಳಿ ವೋಟರ್ ಸ್ಲಿಪ್ ವಿತರಿಸಿದ ಡಿಸಿ |
ದಕ್ಷಿಣ ಕನ್ನಡ ವಿಟ್ಲ. . : ಚಾಂಪಿಯನ್ ಲೀಗ್ ಕೊಡಂಗಾಯಿ ಇದರ ವತಿಯಿಂದ ಇಲ್ಲಿನ ಯುವಕರು ಕೇರಳದ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಸ್ಥಳೀಯವಾಗಿ ಸಂಗ್ರಹಿಸಲಾದ ದಿನಸಿ ಹಾಗೂ ಬಟ್ಟೆಬರೆ ಮತ್ತಿತರ ಸಾಮಾಗ್ರಿಗಳನ್ನು ಕೊಡಂಗಾಯಿ ಚಾಂಪಿಯನ್ ಲೀಗ್ ಸದಸ್ಯರು ಕಣ್ಣೂರು ಜಿಲ್ಲಾಧಿಕಾರಿಯ ಮೂಲಕ ಹಸ್ತಾಂತರಿಸಿದರು. | ಕೊಡಂಗಾಯಿ ಚಾಂಪಿಯನ್ ಲೀಗ್ ನಿಂದ ಪ್ರವಾಹ ಪೀಡಿತ ಕೇರಳಕ್ಕೆ ನೆರವು |
ಬೆಂಗಳೂರು, ಏ. 26: ಭಾರತೀಯ ವಿಜ್ಞಾನ ಮಂದಿರ ಐಐಎಸ್ಸಿಯ ಉದ್ದೇಶಿತ ಎರಡನೇ ಶಾಖೆ ಚಿತ್ರದುರ್ಗದಲ್ಲೇ ಸ್ಥಾಪನೆಯಾಗಲಿದೆ. | ದುರ್ಗದಲ್ಲೇ ಐಐಎಸ್ಸಿ ಎರಡನೇ ಶಾಖೆ: ಸಿಎಂ |
ರಾಷ್ಟ್ರೀಯ ಸುದ್ದಿಗಳು ಇಸ್ಲಾಂಬಾದ್(ವಿಶ್ವ ಕನ್ನಡಿಗ ನ್ಯೂಸ್):- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಉಗ್ರರ ಉಪಟಳ ಹಾಗೂ ಮೂವರು ಪೊಲೀಸರನ್ನು ಅಪಹರಿಸಿ ಹತ್ಯೆಗೈದ ಘಟನೆಯಿಂದ ಭಾರತ ಸರ್ಕಾರ ಪಾಕ್ ನೊಂದಿಗೆ ನಡೆಯಬೇಕಿದ್ದ ಮಾತುಕತೆಯನ್ನು ರದ್ದುಪಡಿಸಿದ್ದು ಇದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. | ಭಾರತಕ್ಕೆ ಎಚ್ಚರಿಕೆ ಕೊಟ್ಟ ಪಾಕ್ ಪ್ರಧಾನಿ |
ನವದೆಹಲಿ, ಏ. 1: ಪ್ರಾಥಮಿಕ ಶಿಕ್ಷಣ ನೀಡುವ ಖಾಸಗಿ ಶಾಲೆಗಳು ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತಿಶತ 25ರಷ್ಟು ಪ್ರವೇಶಾವಕಾಶವನ್ನು ಮೀಸಲಿಡಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿಲ ಕಪಿಲ್ ಸಿಬಾಲ್ ಹೇಳಿದ್ದಾರೆ. | ಶೇ.25ರಷ್ಟು ಬಡಮಕ್ಕಳಿಗೆ ಶಾಲೆಯಲ್ಲಿ ಸೀಟು ಮೀಸಲು |
ರಾಷ್ಟ್ರೀಯ ಲಕ್ನೋ: ಬಿಜೆಪಿ ಸಂಸದರ ಮತ್ತು ಶಾಸಕರ ಬ್ಯಾಂಕ್ ಖಾತೆಯ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದು ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಬ್ಯಾಂಕ್ ದಾಖಲೆಗಳನ್ನು ಬಹಿರಂಗ ಪಡಿಸುವ ಧೈರ್ಯವಿದೆಯೇ? | ಮೋದಿಗೆ ತಮ್ಮ ಬ್ಯಾಂಕ್ ಖಾತೆಯನ್ನು ಬಹಿರಂಗಪಡಿಸಲು ಸಾಧ್ಯವಿದೆಯೇ?: ಮಮತಾ ಬ್ಯಾನರ್ಜಿ |
ಲೇಖನಗಳು. . ಸೌದಿ ಅರೇಬಿಯಾ ಪ್ರವಾಸಿಗಳು ದಿನನಿತ್ಯ ಇಲ್ಲಿನ ಹಲವಾರು ಕಾನೂನು ನಿಯಮ ನಿಬಂಧನೆಗಳಲ್ಲಿ ಉದ್ಯೋಗದಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿದ್ದಾರೆ ಇದರೆಲ್ಲದರ ನಡುವೆಯೂ ನೊಂದರವರ ಅನಾಥ ನಿರ್ಗತಿಕರ ರೋಗಿಗಳ ಕಣ್ಣೀರೊರೆಸುವ ಪ್ರವಾಸಿ ಮಿತ್ರರ ಸಾಧನೆಯನ್ನು ಮೆಚ್ಚಲೇ ಬೇಕು ಇದು ಸೌದಿಅರೇಬಿಯಾದ ಪ್ರವಾಸಿಮಿತ್ರರು ಕೆಲದಿನಗಳ ಹಿಂದೆ ಕರ್ನಾಟಕ ಪ್ರವಾಸಿ ರಿಲೀಫ್ ಸೆಲ್ ಎಂಬ ವಾಟ್ಸಪ್ ಗ್ರೂಪ್ ಒಂದು ಮುಹಮ್ಮದ್ ಇಕ್ಬಾಲ್ ಮಲ್ಲೂರು ಹಾಗೂ. | ಬಡ ಅನಾಥ ರೋಗಿಗಳ ಪಾಲಿಗೆ ಆಸರೆಯಾದ ಕರ್ನಾಟಕ ಪ್ರವಾಸಿ ರಿಲೀಫ್ ಸೆಲ್ ವಾಟ್ಸಪ್ ಗ್ರೂಪ್ |
ವಶಪಡಿಸಿಕೊಂಡಿರುವ ಟಿಪ್ಪರ್ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಲ್ಲಿ ಮರಳು ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆ, ಧರಣಿಗಳು ನಡೆಯುತ್ತಿರುವ ಮಧ್ಯೆ ಭಾನುವಾರ ಬೆಳಂಬೆಳಗ್ಗೆಯೇ ತಾಲೂಕಿನ ಬಡಬೆಳ್ಳೂರು ಗ್ರಾಮದ ಮೂಲರಪಟ್ಣದ ಫಲ್ಗುಣಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಬಂಟ್ವಾಳ ಎಎಸ್ಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. | ಮೂಲರಪಟ್ಣ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ : ಬಂಟ್ವಾಳ ಎಎಸ್ಪಿ ದಾಳಿ |
ಪ್ರಕಟಿಸಲಾಗಿದೆ ಗದಗ 24: ತಾಂಡಾಗಳಲ್ಲಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಉಜ್ವಲವಾಗಿಸಲು ಮುಂದಾಗಬೇಕಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ನುಡಿದರು. | ತಾಂಡಾಗಳಲ್ಲಿಯ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಒತ್ತು ನೀಡಿ |
ದಕ್ಷಿಣ ಕನ್ನಡ. . ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ಕಾನ್ಫರನ್ಸ್ ಅಕ್ಟೋಬರ್ 28ರಂದು ಅನ್ಸಾರ್ ಸಭಾಂಗಣದಲ್ಲಿ ಶಾಖಾಧ್ಯಕ್ಷರಾದ ಆರಿಫ್ ಬುಶ್ರಾ ರವರ ಅಧ್ಯಕ್ಷತೆಯಲ್ಲಿ ಜರಗಿತು. | ಯೌವನ ಮರೆಯಾಗುವ ಮುನ್ನ : ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ಕಾನ್ಫರನ್ಸ್ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಸ್ಮೈಲ್ ಫೌಂಡೇಷನ್ ಕುಳಾಯಿ ಇದರ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ಆಚರಣೆ ಹ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. | ಸ್ಮೈಲ್ ಫೌಂಡೇಷನ್ ಕುಳಾಯಿ ವತಿಯಿಂದ ಸ್ವಾತಂತ್ರ್ಯೋತ್ಸವ |
ಗಲ್ಫ್ ಸುದ್ದಿಗಳು ಒಮಾನ್ ( ವಿಶ್ವ ಕನ್ನಡಿಗ ನ್ಯೂಸ್ ) : ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಇದರ ರಾಷ್ಟ್ರೀಯ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆಯು 07-09-2018 ಶುಕ್ರವಾರ ಅಲ್ ಫಲಾಹ್ ಮದ್ರಸ ಬರ್ಕದಲ್ಲಿ ಕೆ. ಸಿ. ಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇವರ ಘನ ಅಧ್ಯಕ್ಷತೆಯಲ್ಲಿ ಜರುಗಿತು. | ಕೆ.ಸಿ.ಎಫ್.ಒಮಾನ್ ವಾರ್ಷಿಕ ಕೌನ್ಸಿಲ್ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಮಂಗಳೂರು ಘಟಕದಲ್ಲಿ ಸುಮಾರು 20 ವರ್ಷಗಳ ಕಾಲ ಪ್ಲ್ಲಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ಶ್ರೀ ಜೆ ಕೇಶವ ಇವರು ದಿನಾಂಕ:23.06.2019 ರಂದು ದೈವಾಧೀನರಾಗಿರುತ್ತಾರೆ. | ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಶ್ರದ್ಧಾಂಜಲಿ ಸಭೆ |
ರಾಜ್ಯ ಸುದ್ದಿಗಳು ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್): ಇಲ್ಲಿನ ಶಾರದ ವಿದ್ಯಾಲಯ ಕುಂಬ್ರ , ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾ ಕುಲಾಲ್ ಕಾವು ಅವರು ರಾಜ್ಯ ಮಟ್ಟದ 'ಕವಿ ಕಾವ್ಯ ಸಂಭ್ರಮ' ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. | ರಾಜ್ಯಮಟ್ಟದ ಕವಿಗೋಷ್ಠಿಗೆ ಪ್ರಜ್ಞಾ ಕುಲಾಲ್ ಕಾವು ಆಯ್ಕೆ |
ಸೂರ್ ಅಹ್ಮದ್ ಸಾಮಣಿಗೆ (ಪ್ರಧಾನ ಕಾರ್ಯದರ್ಶಿ) ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ 'ಮೇಲ್ತೆನೆ' ಸಂಘಟನೆಯ ನೂತನ ಅಧ್ಯಕ್ಷರಾಗಿ ಉಳ್ಳಾಲ ಮದನಿ ಪಿಯು ಕಾಲೇಜು ಪ್ರಾಂಶುಪಾಲ ಇಸ್ಮಾಯಿಲ್ ಟಿ. ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಹ್ಮದ್ ಸಾಮಣಿಗೆ ಆಯ್ಕೆಯಾಗಿದ್ದಾರೆ. | ಮೇಲ್ತೆನೆ' ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಟಿ. ಆಯ್ಕೆ |
ದಕ್ಷಿಣ ಕನ್ನಡ. . : ಗಂಜಿಮಠ ಮೂಲದ ಮುಸ್ಲಿಂ ಮಹಿಳೆ ಸಲೀಕ ಎಂಬವರ ಮೇಲೆ ಬಜ್ಪೆ ಪೊಲೀಸ್ ಠಾಣಾಧಿಕಾರಿ ಪರಶಿವಮೂರ್ತಿ ತಲೆಮರೆಸಿಕೊಂಡಿರುವ ಆರೋಪಿ ಗಂಡನ ಬಗ್ಗೆ ವಿಚಾರಿಸಲು ಠಾಣೆಗೆ ಕರೆಸಿ ಹಲ್ಲೆ ನಡೆಸಿರುವುದು ತೀವ್ರ ಖಂಡನೀಯವೆಂದು ಜೆಡಿಎಸ್ ರಾಜ್ಯ ಪ್ರ. | ಬಜ್ಪೆ ಠಾಣಾಧಿಕಾರಿಯಿಂದ ಮಹಿಳೆಯ ಮೇಲೆ ಹಲ್ಲೆ : ಜೆಡಿಎಸ್ ನಾಯಕರ ತೀವ್ರ ಖಂಡನೆ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ದಿಮುತ್ ಕರುಣರತ್ನ ಅವರ ಆಕರ್ಷಕ ಶತಕದ ನೆರವಿನಿಂದ ಮೊದಲ ಟೆಸ್ಟ್ ಪಂದ್ಯದಲ್ಲಿ ಲಂಕಾ ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಗಳಿಸಿದೆ. | ನಾಯಕ ದಿಮುತ್ ಕರುಣರತ್ನ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧ ಜಯಗಳಿಸಿದ ಶ್ರೀಲಂಕಾ |
ರಾಷ್ಟ್ರೀಯ ಸುದ್ದಿಗಳು. . ನಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದು ಕೊಳ್ಳಲಾಗದಿದ್ದರೆ ಬ್ಯಾಂಕಿನವರು ಅದಕ್ಕಾಗಿ ದಂಡ ರೂಪದಲ್ಲಿ ಒಂತಿಷ್ಟು ಹಣವನ್ನು ನಮ್ಮ ಖಾತೆಯಿಂದ ವಸೂಲಿ ಮಾಡುತ್ತಾರೆ. | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 'ಝೀರೋ ಬ್ಯಾಲೆನ್ಸ್' ಖಾತೆ ಆಫರ್ |
ರಾಷ್ಟ್ರೀಯ ಸುದ್ದಿಗಳು ಜೈಪುರ(ವಿಶ್ವಕನ್ನಡಿಗ ನ್ಯೂಸ್): ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ತಾಯಿ ಕೆಲಸದಲ್ಲಿದ್ದಾಗ ತಂದೆ ತನ್ನ ಮೂವರು ಮಕ್ಕಳನ್ನು ನೇಣಿಗೇರಿಸಿ ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. | ಜೈಪುರ: ತಾಯಿ ದೂರದಲ್ಲಿರುವಾಗ ಮೂರು ಮಕ್ಕಳನ್ನು ಗಲ್ಲಿಗೇರಿಸಿ ಕೊಂದ ತಂದೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 19; ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಹಾಗೂ ನವಬಾಗ ನಗರ ಆರೋಗ್ಯ ಕೇಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ನಿರಾಶ್ರೀತರ ಪರಿಹಾರ ಕೇಂದ್ರ ಅಫಜಲಪೂರ ಟಕ್ಕೆ ವಿಜಯಪುರ ಇವರ ಸಹಯೋಗದಲ್ಲಿ ತಾಲೂಕಾ ಮಟ್ಟದ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. | ವಿಜಯಪುರ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ |
ರಾಷ್ಟ್ರೀಯ ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎದುರು ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. | ಬಸ್ ನಲ್ಲಿ ಯುವತಿ ಎದುರೇ ಹಸ್ತಮೈಥುನ: ಬಂಧನ |
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆಯಂತೆ. | ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್ |
ದಕ್ಷಿಣ ಕನ್ನಡ ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಕೋಟೆಕಾರ್ ಸೆಕ್ಟರ್ ಅರ್ಧವಾರ್ಷಿಕ ಮಹಾಸಭೆಯು ದಿನಾಂಕ 22.07.2019 ಆದಿತ್ಯವಾರ ರಾತ್ರಿ 9 ಕ್ಕೆ ಸರಿಯಾಗಿ ಸೆಕ್ಟರ್ ಅಧ್ಯಕ್ಷ ಜನಾಬ್ ಸಿದ್ದೀಖ್ ಕೊಮರಂಗಳ ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಸೆಂಟರ್ ಉಚ್ಚಿಲದಲ್ಲಿ ನಡೆಯಿತು. | ಎಸ್.ಎಸ್.ಎಫ್ ಕೋಟೆಕಾರ್ ಸೆಕ್ಟರ್ ಅರ್ದವಾರ್ಷಿಕ ಮಹಾಸಭೆ |
ಪ್ರಕಟಿಸಲಾಗಿದೆ ಬೆಂಗಳೂರು, ಜ 20, ಮುಂಬರುವ ಸ್ಥಳೀಯ ಸಂಸ್ಥೆ, ಸಾರ್ವತ್ರಿಕ ಚುನಾಚಣೆಗಳನ್ನು ಎದುರಿಸಲು ಈಗಿನಿಂದಲೇ ಪಕ್ಷ ಸಂಘಟಎ ಮಾಡುವ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಎದ್ದಿರುವ ಗೊಂದಲವನ್ನು ಸರಿಪಡಿಸಲು ಹೈಕಮಾಂಡ್ ಆದಷ್ಟು ಬೇಗ ಕೆಪಿಸಿಸಿಗೆ ಅಧ್ಯಕ್ಷರನ್ನು ನೇಮಕ ಮಾಡುವಂತೆ ಹಿರಿಯ ಮುಖಂಡ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ. | ಪಕ್ಷದ ಹಿತದೃಷ್ಟಿಯಿಂದ ಆದಷ್ಟು ಬೇಗ ಅಧ್ಯಕ್ಷರ ನೇಮಕ ಮಾಡಲಿ:ಜಿ.ಪರಮೇಶ್ವರ್ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್): ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನೂತನ ಸಂಪುಟ ದರ್ಜೆಯ ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು. ಟಿ ಖಾದರ್ ಅವರನ್ನು ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗು ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕರಾದ ಅನ್ಸಾರ್ ಬೆಳ್ಳಾರೆಯವರು ಬೆಂಗಳೂರಿನ ಅವರ ನಿವಾಸ ಜಯಮಹಲ್ ನಲ್ಲಿ ಅಭಿನಂದಿಸಿದರು. | ನೂತನ ಸಚಿವರಾದ ಯು.ಟಿ ಖಾದರ್ ಅವರಿಗೆ ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕರಾದ ಅನ್ಸಾರ್ ಬೆಳ್ಳಾರೆ ಅವರಿಂದ ಅಭಿನಂದನೆ |
ನವದೆಹಲಿ: ಪ್ರಧಾನಿ ಮೋದಿಯವರ ಜನಪ್ರಿಯ ಬಾನುಲಿ ಕಾರ್ಯಕ್ರಮ 'ಮನ್ ಕೀ ಬಾತ್' ಕಾರ್ಯಕ್ರಮಕ್ಕೆ ಕೌಂಟರ್ ನೀಡಲು, 'ದೇಶ್ ಕೀ ಬಾತ್' ಕಾರ್ಯಕ್ರಮವನ್ನು, ಕಾಂಗ್ರೆಸ್ ಶನಿವಾರದಿಂದ (ಅ 26) ಆರಂಭಿಸಿದೆ. | ಮನ್ ಕಿ ಬಾತ್"ಗೆ ಟಕ್ಕರ್ ಕೊಡಲು ಕಾಂಗ್ರೆಸ್'ನಿಂದ "ದೇಶ್ ಕಿ ಬಾತ್" ಆರಂಭ |
ರಾಷ್ಟ್ರೀಯ ಸುದ್ದಿಗಳು ದೆಹಲಿ. . : ಕೇರಳದ ನೆರೆ ಸಂತ್ರಸ್ತರಿಗೆ ಯುಎಇ ನೀಡಿದ್ದ ಬರೋಬ್ಬರಿ 700 ಕೋಟಿ ರೂ. | ಯುಎಇ ಕೇರಳಕ್ಕೆ ನೀಡಿದ್ದ 700 ಕೋಟಿ ರೂ. ನೆರವು ತಿರಸ್ಕರಿಸಲು ಮುಂದಾದ ಕೇಂದ್ರ ಸರಕಾರ |
ಪ್ರಕಟಿಸಲಾಗಿದೆ ಲೋಕದರ್ಶನ ವದರಿ ಬಳ್ಳಾರಿ 19: ನಗರದ ಸತ್ಯಂ ಶಿಕ್ಷಣಮಹಾವಿದ್ಯಾಲಯದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಕುಸಿತ ಎಂಬ ಪ್ರಸಕ್ತ ವಿದ್ಯಮಾನದ ಕುರಿತು ಕಾರ್ಯಕ್ರಮ ನಡೆಸಿಕೊಡಲಾಯಿತು. | ಬಳ್ಳಾರಿ: ಆರ್ಥಿಕ ಕುಸಿತ ಪ್ರಸಕ್ತ ವಿದ್ಯಮಾನ ಕಾರ್ಯಕ್ರಮ |
ಲೇಖನಗಳು ಕೇವಲ ಕೆಲವೇ ದಿನಗಳಲ್ಲಿ ಕರ್ನಾಟಕ ರಾಜ್ಯ ಮಾತ್ರವಲ್ಲದೇ ಇಡೀ ಪ್ರಪಂಚಾದ್ಯಂತ ಇರುವಂತಹ ಕನ್ನಡಿಗರಿಗೆ ಸುದ್ದಿ ತಲುಪಿಸುವಲ್ಲಿ ಯಶಸ್ವಿಯಾಗಿರುವಂತಹ ವಿಕೆ ನ್ಯೂಸ್ ಅಂತರ್ಜಾಲ ತಾಣ ಮುಂದಿನ ದಿನಗಳಲ್ಲಿ ಟಿ. ವಿ. ಮಾದ್ಯಮವಾಗಿ, ಮುದ್ರಣ ಮಾದ್ಯಮವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ. | ವಿಶ್ವ ಕನ್ನಡಿಗ ನ್ಯೂಸ್ ಉನ್ನತ ಮಟ್ಟಕ್ಕೆ ಏರಲಿ - ಆರ್.ಬಾಲಾಜಿ, ಗುಡಿಬಂಡೆ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಡಿಸೆಂಬರ್ 11 ರಂದು ಬುಧವಾರ ಬೆಳಿಗ್ಗೆ 9 ರಿಂದ ನಡೆಯಲಿದೆ. | ಡಿ. 11 ರಂದು ಪಾಣೆಮಂಗಳೂರು ಶಾರದಾ ಪ್ರೌಢಶಾಲಾ ವಾರ್ಷಿಕೋತ್ಸವ |
ಪ್ರಕಟಿಸಲಾಗಿದೆ ಧಾರವಾಡ 11: ಕೇಂದ್ರ ಸಕರ್ಾರವು ಕೃಷಿ ಮತ್ತು ಕೃಷಿ ಅವಲಂಭಿಸಿರುವ ಕೃಷಿ ಕಾಮರ್ಿಕರು, ಸಣ್ಣ ರೈತರು ಮತ್ತು ಅತೀ ಸಣ್ಣ ರೈತರನ್ನು ಆಥರ್ಿಕವಾಗಿ ಸಬಲಗೊಳಿಸಲು ಮತ್ತು ಇಳಿ ವಯಸ್ಸಿನಲ್ಲಿ ನಿಶ್ಚಿತ ಆದಾಯ ಬರುವಂತೆ ಪ್ರಧಾನಮಂತ್ರಿ ಕಿಸಾನ್ ಮಾನ್ಧನ್ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಎಲ್ಲ ರೈತ, ರೈತ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕೆಂದು ಧಾರವಾಡ ತಾಲೂಕಾ ಸಹಾಯಕ ಕೃಷಿ ನಿದರ್ೆಶಕ ಸಿ. ಜಿ. ಮೇತ್ರಿ ಹೇಳಿದರು. | ಪ್ರಧಾನಮಂತ್ರಿ ಕಿಸಾನ್ಮಾನ್ಧನ್ ರೈತ ಪಿಂಚಣಿ ಯೋಜನೆ ಸದುಪಯೋಗಕ್ಕೆ ಮೇತ್ರಿ ಕರೆ |
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ದಿನಾಂಕ: 02-03-2019 ರಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ, ಉದ್ಯಮಿ ಶ್ರೀ ಹಾಜಿ. . ಉಸ್ಮಾನ್ ಅವರನ್ನು ಮುಲ್ಕಿ/ಮೂಡಬಿದೆರೆ ಕ್ಷೇತ್ರದ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ, ಮುಲ್ಕಿ/ಮೂಡಬಿದೆರೆ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಅಭಯಚಂದ್ರ ಜೈನ ಹಾಗು ಬ್ಲಾಕ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾರಾವರ ಶಿಫಾರಸ್ಸಿನ ಮೇರೆಗೆ, ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. | ಮುಲ್ಕಿ/ಮೂಡಬಿದೆರೆ ಕ್ಷೇತ್ರದ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ಶ್ರೀ ಹಾಜಿ D.A. ಉಸ್ಮಾನ್ ಆಯ್ಕೆ |
ರಾಷ್ಟ್ರೀಯ ನವದೆಹಲಿ (ಪಿಟಿಐ): ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯತಂತ್ರ ಹೆಣೆಯುತ್ತಿರುವ ಬಿಜೆಪಿ, ಪ್ರಸಕ್ತ ಸಾಲಿನ ಬಜೆಟ್ ಅಂಶಗಳನ್ನು ಜನರು ಅರಿತುಕೊಳ್ಳಲು ನಿಟ್ಟಿನಲ್ಲಿ ಶ್ರಮಿಸುವಂತೆ ಪಕ್ಷದ ಸಂಸದರಿಗೆ ಕೋರಿದೆ. | ಜನರಿಗೆ ಬಜೆಟ್ ವಿವರಿಸಲು ಸಂಸದರಿಗೆ ಬಿಜೆಪಿ ಸಲಹೆ |
ದಕ್ಷಿಣ ಕನ್ನಡ ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಧಾರ್ಮಿಕ ಶಿಕ್ಷಣ ರಂಗದ ಅತ್ಯುನ್ನತ ವಿಶ್ವವಿಖ್ಯಾತ ವಿಧ್ಯಾಕೇಂದ್ರ ಕೇರಳದ ಕಲ್ಲಿಕೋಟೆಯ ಮರ್ಕಝುಸ್ಸಖಾಫತು ಸ್ಸುನ್ನೀಯಾದಲ್ಲಿ ಮುಹಮ್ಮದ್ ಸಿನಾನ್ ಹಸನ್ ನಗರವರು 2018-19 ನೇ ಸಾಲಿನ ಕಲಿಕೆ ವರ್ಷ ಪೂರ್ಣಗೊಳಿಸಿ ಕುಲ್ಲಿಯಾ ಶರೀಅಃ 2 ರಲ್ಲಿ ದ್ವಿತೀಯ ರ್ಯಾಂಕು ಪಡೆದಿದ್ದಾರೆ. | ದಾರುಲ್ ಹುದಾ ಬೆಳ್ಳಾರೆ ಪೂರ್ವ ವಿದ್ಯಾರ್ಥಿಗೆ ಮರ್ಕಝ್ ನಲ್ಲಿ 2 ನೇ ಸ್ಥಾನ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಪಂಡಿತರಾದ ಶೈಖುನಾ ಸಜಿಪ ಉಸ್ತಾದ್ ಅವರ ಸ್ಮರಣಾರ್ಥ ರಚಿಸಲಾಗಿರುವ ಶೈಖುನಾ ಸಜಿಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನಲ್ ಸೆಂಟರ್ ಅಧೀನದಲ್ಲಿ ಸ್ಥಾಪನೆಯಾಗಿರುವ ಹಿಫ್ಲುಲ್ ಖುರ್ಆನ್ (ಖುರ್ಆನ್ ಖಂಠಪಾಠ) ಹಾಗೂ ಮಹಿಳಾ ಶರೀಅತ್ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ನವೆಂಬರ್ 16 ರಂದು ಶುಕ್ರವಾರ ಸಂಜೆ 7 ಗಂಟೆಗೆ ಸಜಿಪನಡು ಬೈಲುಗುತ್ತು ಸಂಶುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಶೈಖುನಾ ಸಜಿಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನ್ ಸೆಂಟರ್ ಅಧ್ಯಕ್ಷ ಎಸ್. ಪಿ. ಮುಹಮ್ಮದ್ ಹೇಳಿದರು. | ನವೆಂಬರ್ 16 ರಂದು ಸಚಿವ ಝಮೀರ್ ಅಹ್ಮದ್ ಸಜಿಪಕ್ಕೆ : ಶೈಖುನಾ ಸಜಿಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನಲ್ ಸೆಂಟರ್ ಕಟ್ಟಡಕ್ಕೆ ಶಿಲಾನ್ಯಾಸ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಮ್ ಎಸೋಸಿಯೇಶನ್ ರಿ ಎಲಿಮಲೆ ಇದರ ಆಶ್ರಯದಲ್ಲಿ ಶಾಂತಿ ದೂತ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಜನ್ಮ ದಿನಾಚರಣೆಯ ಪ್ರಯುಕ್ತ ಈದ್ ಮಿಲಾದ್ ಹಾಗೂ ಸನ್ಮಾನ ಸಮಾರಂಭವು ಎಲಿಮಲೆ ಸಾಹುಕಾರ್ ವೇದಿಕೆಯಲ್ಲಿ ಜರುಗಿತು. . ಸಮಾರಂಭದಲ್ಲಿ ಮೀಲಾದ್ ಸಂದೇಶ ನೀಡಿದ ಸ್ಥಳೀಯ ಮುದರ್ರಿಸ್ ಅಬ್ದುಲ್ ರಝಾಕ್ ಸಖಾಫಿ ಕಳಂಜಿಬೈಲು ರವರು ಯುವ ಜನತೆಯು ರಸೂಲರ ಸಂದೇಶಗಳನ್ನು ಅಳವಡಿಸುವ ಮೂಲಕ ಪ್ರವಾದಿಯವರು ಇಷ್ಟಪಡುವ ರೀತಿಯಲ್ಲಿ ಜೀವನ ನಡೆಸಲು ಶ್ರಮ ವಹಿಸುವಂತೆ ಕರೆ ನೀಡಿದರು. | ಎಲಿಮಲೆಯಲ್ಲಿ ಈದ್ ಮೀಲಾದ್ ಹಾಗೂ ಸನ್ಮಾನ ಸಮಾರಂಭ |
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ದ. ಕ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ಬಗ್ಗೆ ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯವಾದ ಕ್ರಮಗಳನ್ನು ಕೈಗೊಂಡು ಜನಪರ ನಿರ್ಣಯ ಕೈಗೊಳ್ಳಲು ಹೇಳಿದರು. | ಒಂದೆರಡು ದಿನಗಳಲ್ಲಿ ಶಿರಾಢಿ ಘಾಟ್ನಲ್ಲಿ ಪ್ರಯಾಣಿಕ ವಾಹನಗಳಿಗೆ ಅನುಮತಿ : ಸಚಿವ ಖಾದರ್ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮೂಡಬಿದರೆ(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಇಂದು ಮೂಡಬಿದರೆ ನಾಗರಿಕರು ಸ್ವರಾಜ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಿದ್ದರು. | ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಮೂಡಬಿದಿರೆಯಲ್ಲಿ ಬೃಹತ್ ಪ್ರತಿಭಟನೆ |
ಕೋಲಾರ ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್ ) : ಪಟ್ಟಣದಲ್ಲಿ ವರದ ಬಾಲಾಂಜನೇಯಸ್ವಾಮಿ ಬ್ರಹ್ಮರಥೋತ್ಸವವನ್ನು ಆಚರಿಸಲಾಯಿತು. | ಶ್ರೀನಿವಾಸಪುರ : ಪಟ್ಟಣದಲ್ಲಿ ವರದ ಬಾಲಾಂಜನೇಯಸ್ವಾಮಿ ಬ್ರಹ್ಮರಥೋತ್ಸವ ಆಚರಣೆ |
ಪ್ರಕಟಿಸಲಾಗಿದೆ ಬಾಗಲಕೋಟೆ: ಸಿಂಡಿಕೇಟ್ ಬ್ಯಾಂಕಿನ ಕ್ಷೇತ್ರೀಯ ಕಾಯರ್ಾಲಯ ಮತ್ತು ಜಿಲ್ಲಾ ಅಗ್ರಣೀಯ ಬ್ಯಾಂಕ್ ಸಹಯೋಗದಲ್ಲಿ ನಗರದ ಬಿವಿವಿ ಸಂಘದ ಆವರಣದಲ್ಲಿ ಅ. 21 ಮತ್ತು 22 ರಂದು ಗ್ರಾಹಕರ ತಲುಪುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವೈ. | ನಾಳೆಯಿಂದ ಗ್ರಾಹಕರ ತಲುಪುವ ಕಾರ್ಯಕ್ರಮ |
ಪ್ರಕಟಿಸಲಾಗಿದೆ ದುಬೈ, ಆ 8 ಮುಂಬರುವ ಅಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧದ ಟಿ-20 ತ್ರಿಕೋನ ಸರಣಿ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಪ್ರಕಟಿಸಿದೆ. | ತ್ರಿಕೋನ ಟಿ-20 ಸರಣಿ ವೇಳಾಪಟ್ಟಿ ಬಿಡುಗಡೆ ಮಾಡಿದ ಬಾಂಗ್ಲಾದೇಶ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):-ನೋಬಲ್ ಆಂಗ್ಲ ಮಾದ್ಯಮ ಪ್ರೌಢಶಾಲೆ, ಕುಂಜತ್ ಬೈಲ್, ಮಂಗಳೂರು2017-18ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 07ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 31ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ03 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುತ್ತಾರೆ. | ನೋಬಲ್ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಕುಂಜತ್ ಬೈಲ್ ಎಸ್ಸ್.ಎಸ್ಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಜೂನ್ 25: ಮಂಗಳೂರಿನ ಕಾಲೇಜೊಂದರಲ್ಲಿ ಮತ್ತೆ ಸ್ಕಾರ್ಫ್ ವಿವಾದ ತಲೆದೋರಿದ್ದು, ಕಾಲೇಜಿನ ಕ್ರಮವನ್ನು ಖಂಡಿಸಿ ಸಿಎಫ್ಐ ನೇತೃತ್ವದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. | ಮಂಗಳೂರಿನ ಕಾಲೇಜಿನಲ್ಲಿ ಮತ್ತೆ ಸ್ಕಾರ್ಫ್ ವಿವಾದ : ವಿದ್ಯಾರ್ಥಿನಿಯರಿಂದ ರಸ್ತೆಗಿಳಿದು ಪ್ರತಿಭಟನೆ |
ಪ್ರಕಟಿಸಲಾಗಿದೆ ಕೊಪ್ಪಳ 13: ಇಲ್ಲಿನ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಹಭಾಗಿತ್ವದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. | ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಮಹಿಳೆ, ಮಕ್ಕಳ ಹಕ್ಕುಗಳ ಜಾಗೃತಿ |
): ಇಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಂಜಾವಧೂತ ಸ್ವಾಮೀಜಿ ಡಿ. ಕೆ ಶಿವಕುಮಾರ್ ಅವರನ್ನು 'ಹುಲಿ' ಗೆ ಹೋಲಿಸಿದ್ದಾರೆ. | ಡಿ.ಕೆ ಶಿವಕುಮಾರ್ ಅವರನ್ನು 'ಹುಲಿ' ಗೆ ಹೋಲಿಸಿದ ನಂಜಾವಧೂತ ಸ್ವಾಮೀಜಿ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ದಕ್ಷಿಣ ಕನ್ನಡ ಹಾಗೂ ಬ್ಲೂಮ್ ಬರ್ಗ್ ಇನಿಷಿಯೇಟಿವ್, ಬೆಂಗಳೂರು ಇದರ ವತಿಯಿಂದ ದ. ಕ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ -2003 ತನಿಖಾ ದಳದ ಅಧಿಕಾರಿಗಳಿಗೆ ತಂಬಾಕು ನಿಯಂತ್ರಣ ಮತ್ತು 2003 ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. | ಕೋಪ್ಟಾ (COTPA- 2003) ಕಾಯಿದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ |
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 20ನೇ ವರ್ಷದ ಸ್ಥಾಪನಾ ದಿನಾಚರಣೆ ಗ್ರಾಮೀಣ ಭಾಗದ ಹಳ್ಳಿ ಪ್ರದೇಶದಲ್ಲಿ ಸ್ಥಾಪಿತಗೊಂಡಂತಹ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಇಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ, ತನ್ನದೇಯಾದ ವಿನೂತನ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಪರಿಸರದಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಿಕೊಡುವಲ್ಲಿ ಯಶಸ್ವಿಯಾಗಿದೆ. | ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 20ನೇ ವರ್ಷದ ಸ್ಥಾಪನಾ ದಿನಾಚರಣೆ - ಜನ ನುಡಿ |
ದಕ್ಷಿಣ ಕನ್ನಡ ಮಂಚಿ(ವಿಶ್ವಕನ್ನಡಿಗ ನ್ಯೂಸ್): ಹಲವಾರು ವರ್ಷಗಳಿಂದ ಪಾಲು ಬಿದ್ದ ಕಟ್ಟಡದಲ್ಲಿ ಮಂಚಿ ಗ್ರಾಮದ ಗ್ರಾಮ ಕರಣಿಕರ ಕಛೇರಿ ಇರುವುದನ್ನು ಮನಗಂಡು ಸಾರ್ವಜನಿಕರ ಹಿತಾಸಕ್ತಿ ಬಯಸಿ ಎಸ್. ಡಿ. ಪಿ. ಐ ಮಂಚಿ ವಲಯ ನಿಯೋಗವು ಬಂಟ್ವಾಳ ತಹಶಿಲ್ದಾರರನ್ನು ಬೇಟಿ ನೀಡಿ ಮನವಿಯನ್ನು ಸಲ್ಲಿಸಲಾಯಿತು. | ಎಸ್.ಡಿ.ಪಿ.ಐ ಮಂಚಿ ವಲಯ ಸಮಿತಿ ವತಿಯಿಂದ ಗ್ರಾಮ ಕರಣಿಕರ ಕಚೇರಿ ಅಭಿವೃದ್ಧಿಯ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಕೆ |
ರಾಷ್ಟ್ರೀಯ ಇಂದೋರ್: ಪತಿ ತನ್ನ ಪ್ರೇಯಸಿ ಜೊತೆಯಲ್ಲಿ ಹೋಟೆಲ್ ರೂಮಿನಲ್ಲಿ ಇದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. | ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಪತಿ - ಕಿಟಕಿಯಿಂದ ಹೊರಜಿಗಿದ ಪ್ರೇಯಸಿ |
ಪ್ರಮುಖ ವರದಿಗಳು , ಮನೋರಂಜನೆ , ರಾಷ್ಟ್ರೀಯ ನವದೆಹಲಿ: ರಿಯಾಲಿಟಿ ಶೋ ರೋಡೀಸ್ ಸೀಸನ್ 8ರ ವಿಜೇತೆ ಹಾಗೂ ಕಿರುತೆರೆ ನಟಿ ಆಂಚಲ್ ಖುರಾನಾ ಅವರು ಸಾವಿನ ಕದತಟ್ಟಿ ಬದುಕಿ ಬಂದಿದ್ದಾರೆ. | ಸಾವಿನ ಕದ ತಟ್ಟಿ ಬದುಕಿದ ಬಂದ ನಟಿ ಆಂಚಲ್ ಖುರಾನಾ....ತಮಗಾದ ಅನುಭವವನ್ನು ಹೇಳಿದ್ದು ಹೀಗೆ |
ದಕ್ಷಿಣ ಕನ್ನಡ ನಾವುಂದ(ವಿಶ್ವಕನ್ನಡಿಗ ನ್ಯೂಸ್): ಇಸ್ಲಾಮಿಕ್ ಎಜುಕೇಶನಲ್ ಬೋರ್ಡು ಆಫ್ ಇಂಡಿಯಾ ಇದರ ಅಂಗೀಕಾರದೊಂದಿಗೆ ನಾವುಂದ ಮುಹ್ಯದ್ದೀನ್ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನಾವುಂದ ಬುಸ್ತಾನುಲ್ ಉಲೂಮ್ ಸೆಕೆಂಡರಿ ಮದ್ರಸದ 2019-20ನೇ ಸಾಲಿನ ಪ್ರಾರಂಭೋತ್ಸವ "ಫತ್ ಹೇ ಮುಬಾರಕ್-2019" ಕಾರ್ಯಕ್ರಮವು ನಿನ್ನೆ (ಜೂನ್14) ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಜಮಾಅತ್ ಅಧ್ಯಕ್ಷರಾದ ತೌಫೀಕ್ ಹಾಜರ್ರವರ ಅಧ್ಯಕ್ಷತೆಯಲ್ಲಿ ನಡೆಯಿತು. | ನಾವುಂದ ಬುಸ್ತಾನುಲ್ ಉಲೂಮ್ ಸೆಕೆಂಡರಿ ಮದ್ರಸ ಪ್ರಾರಂಭೋತ್ಸವ |
ಪುಂಡಿ ಸೊಪ್ಪಿನ ವೈವಿಧ್ಯಗಳು: ಉಪ್ಪಿನಕಾಯಿ ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ. | ಪೊಲೀಸರ ಗುಂಡಿನ ದಾಳಿಯಿಂದ ಪ್ರತಿಭಟನಾಕಾರರು ಮೃತಪಟ್ಟಿಲ್ಲ: ಉತ್ತರ ಪ್ರದೇಶ ಸಿಎಂ ಯೋಗಿ |
ಹೊಸನಗರ: ಜನಪರ ಕಾಳಜಿ ಇಲ್ಲದ ಬಿಜೆಪಿಯವರು ತಮ್ಮ ಯಾವ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುವ ಸ್ಥಿತಿಯಲ್ಲಿಲ್ಲ. | ಮೋದಿ ಬಿಟ್ಟರೆ ಬಿಜೆಪಿಗೆ ಮತ ಕೇಳುವುದಕ್ಕೇನಿಲ್ಲ |
ಎಫ್) ವತಿಯಿಂದ ರಾಜ್ಯವ್ಯಾಪಿಯಾಗಿ 'ಯೌವ್ವನ ಮರೆಯಾಗುವ ಮುನ್ನ' ಎಂಬ ಘೋಷವಾಕ್ಯದಡಿಯಲ್ಲಿ ನಡೆಯುವ ಸದಸ್ಯತನದ ಪ್ರಯುಕ್ತ ಎಸ್. ಎಸ್. ಎಫ್ ಸುಳ್ಯ ಡಿವಿಶನ್ ವತಿಯಿಂದ ಚುನಾವಣಾ ಕಾರ್ಯಾಗಾರವು ಮೊಗರ್ಪಣೆ ನೂರುಲ್ ಇಸ್ಲಾಂ ಮದ್ರಸಾ ವಠಾರದಲ್ಲಿ ನಡೆಯಿತು. | ಎಸ್.ಎಸ್.ಎಫ್ ಸುಳ್ಯ ಡಿವಿಶನ್ : ಚುನಾವಣಾ ಕಾರ್ಯಾಗಾರ |
ರಾಷ್ಟ್ರೀಯ ನವದೆಹಲಿ, ಏ. 5- ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಮೂಗು ತೂರಿಸಬಾರದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. | ನ್ಯಾಯಾಂಗದಲ್ಲಿ ರಾಜಕಾರಣಿಗಳು ಮೂಗು ತೂರಿಸಬಾರದು : ಮೋದಿ |
ದಕ್ಷಿಣ ಕನ್ನಡ ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್ ) : ಪ್ರಥಮ ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನೇರವಾಗಿ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ದೈನಂದಿನ ತರಗತಿಗೆ ಮೇ. | ನೇರವಾಗಿ ದ್ವಿತೀಯ ಪಿಯುಸಿ ; ಜ್ಞಾನದೀಪದಲ್ಲಿ ಮೇ.2ರಿಂದ ತರಗತಿ ಆರಂಭ |
ಲಕ್ನೋ, ಡಿಸೆಂಬರ್ 26: "ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ರಚಿಸಲು ಹೊರಟಿರುವ ಸಂಯುಕ್ತ ಕೂಟ ಅತ್ಯುತ್ತಮ ಪರಿಕಲ್ಪನೆ" ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದಾರೆ. | ಕಾಂಗ್ರೆಸ್-ಬಿಜೆಪಿ ಇಲ್ಲದ ಸಂಯುಕ್ತ ಕೂಟ: ಅಖಿಲೇಶ್ ಏನಂತಾರೆ |
ಗಲ್ಫ್ ಸುದ್ದಿಗಳು ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ "ಸಂದೇಶ ವಾಹಕರೇ ತಮಗೆ ಸಮರ್ಪಣೆ" ಎಂಬ ಶೀರ್ಷಿಕೆಯಲ್ಲಿ ಬೃಹತ್ ಮೀಲಾದ್ ಸಮಾವೇಶ ದುಬೈ ದೇರಾದಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ನಲ್ಲಿ ನವೆಂಬರ್ 8 ರಂದು ಶುಕ್ರವಾರ ಸಂಜೆ 6 ಘಂಟೆಗೆ ನಡೆಯಲಿದೆ. | ಕೊಡಗು ಸುನ್ನಿ ವೆಲ್ಫೇರ್ ಬೃಹತ್ ಮೀಲಾದ್ ಸಮಾವೇಶ ನವೆಂಬರ್ 8 ರಂದು ದುಬೈನಲ್ಲಿ |
ಕರ್ನಾಟಕ ಮೈಸೂರು: ನಗರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಕೇಸ್ನ್ನು ಪೊಲೀಸರು ಬೇಧಿಸಿದ್ದು, ತಂದೆಯೇ ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. | ಎಚ್.ಡಿ ಕೋಟೆಯಲ್ಲಿ ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಸ್ವಂತ ಮಗಳನ್ನೇ ಬೆಂಕಿ ಹಚ್ಚಿ ಕೊಂದ ತಂದೆ |
ದಕ್ಷಿಣ ಕನ್ನಡ ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : 2019 ಡಿಸೆಂಬರ್10: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ವತಿಯಿಂದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಮಿನಿ ವಿಧಾನ ಸೌಧ ಬೆಳ್ತಂಗಡಿ ಬಳಿ ಪ್ರತಿಭಟನೆ ನಡೆಸಲಾಯಿತು. | ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ವತಿಯಿಂದ ಪ್ರತಿಭಟನೆ |
ದಕ್ಷಿಣ ಕನ್ನಡ , ವಿಕೆ ಸಾಂತ್ವನ , ವಿಶೇಷ ವರದಿಗಳು (ವಿಶ್ವ ಕನ್ನಡಿಗ ನ್ಯೂಸ್) : ಸರೋಜ ಶೆಡ್ತಿ ಹಂದಕುಂದ ಮರ್ಕಣ ನೇರಳಕಟ್ಟೆ ಇವರ ಮಗಳಾದ 12 ವಯಸ್ಸಿನ ದಿವ್ಯಾ 5 ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಅವಳ ಹೃದಯದಲ್ಲಿ 2 ರಂಧ್ರ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಬೇಕಾಗಿದೆ. | ದಿವ್ಯಾಳ ಹೃದಯ ಚಿಕಿತ್ಸೆಗೆ ದಾನಿಗಳ ಸಹಾಯ ಬೇಕಿದೆ (ವಿಕೆ ಸಾಂತ್ವಾನ |
ದಕ್ಷಿಣ ಕನ್ನಡ ಕುಂದಾಪುರ(ವಿಶ್ವಕನ್ನಡಿಗ ನ್ಯೂಸ್): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ ಕುಂದಾಪುರ ತಾಲೂಕು ತೆಕ್ಕಟ್ಟೆ ವಲಯದ ಉಳ್ತೂರು ಕಾರ್ಯಕ್ಷೇತ್ರದಲ್ಲಿ ಸೋಲಾರ್ ಆಧಾರಿತ ಉದ್ಯೋಗ ತರಬೇತಿ ಕಾರ್ಯಗಾರವನ್ನು ಸದಸ್ಯರಾದ ಕಮಲ ಅವರ ಮನೆಯಲ್ಲೇ ಆಯೋಜಿಸಲಾಗಿದ್ದು ಈ ತರಬೇತಿ ಕಾರ್ಯಗಾರದಲ್ಲಿ ಸುಮಾರು ಐವತ್ತು ಜನ ಸದಸ್ಯರು ಪಾಲ್ಗೊಂಡಿದ್ದರು. | ಸೋಲಾರ್ ಆಧಾರಿತ ಸ್ವ - ಉದ್ಯೋಗ ತರಬೇತಿ ಕಾರ್ಯಾಗಾರ |
ರಾಷ್ಟ್ರೀಯ ಹೊಸದಿಲ್ಲಿ: ಟೆಲಿಫೋನ್ ಕ್ಷೇತ್ರದಲ್ಲಿ ನಡೆಯುತ್ತಿದ್ದ ದರ ಸಮರದಿಂದ ಗ್ರಾಹಕರು ಒಂದು ನೆಟ್ವರ್ಕ್ನಿಂದ ಮತ್ತೂಂದು ನೆಟ್ವರ್ಕ್ ಬದಲಾಗುತ್ತಿದ್ದು, 7.37 ಲಕ್ಷ ಬಳಕೆದಾರರು ಬಿಎಸ್ಎನ್ಎಲ್ ನತ್ತ ಮುಖಮಾಡಿದ್ದಾರೆ ಎಂದು ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್ ಮಾಹಿತಿ ನೀಡಿದೆ. | ಗೆ ಮರು ಜೀವ ; ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್ ವರದಿ |
ಬೆಂಗಳೂರು ನಗರ ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್) : ಆಗಸ್ಟ್ 30 ರಂದು ಕಲ್ಬುರ್ಗಿ ಕೊಲೆ ಮತ್ತು ಸೆಪ್ಟೆಂಬರ್ 5 ರಂದು ಗೌರಿ ಲಂಕೇಶ್ ಹತ್ಯೆಯಾಗಿದ್ದು, ರಾಜ್ಯದ ಈ ಇಬ್ಬರು ಎಡಪಂಥೀಯ ಚಿಂತಕರ ಹತ್ಯೆ ಇಡೀ ದೇಶವನ್ನೇ ನಡುಗಿಸಿತ್ತು. | ಗೌರಿ ಹತ್ಯೆಗೆ ಒಂದು ವರ್ಷ, ಕಲ್ಬುರ್ಗಿ ಕೊಲೆಗೆ ಮೂರು ವರ್ಷ... ಎಲ್ಲಿದೆ ನ್ಯಾಯ |
ಪ್ರಕಟಿಸಲಾಗಿದೆ ಧಾರವಾಡ 05: ಬರುವ ಜನವರಿ 4,5 ಹಾಗೂ 6 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ, ಕಸಾಪ ಹಾಗೂ ಕನ್ನಡ ಪರ ಕಾರ್ಯಕರ್ತರು ಸ್ವಚ್ಛತಾ ಆಂದೋಲನ ಆರಂಭಿಸಿದ್ದಾರೆ. ದಿ. 5ರಂದು ಬೆಳಿಗ್ಗೆ ನಗರದ ಕಾಲೇಜು ರಸ್ತೆಯಲ್ಲಿರುವ 115 ವರ್ಷಗಳನ್ನು ಪೂರೈಸಿರುವ ಅರಳಿ ಮರದ ಕಟ್ಟೆಯನ್ನು ಶುಚಿಗೊಳಿಸಿ, ಕಟಕಟೆಗೆ ಬಣ್ಣ ಬಳಿದು ಸುಂದರಗೊಳಿಸಲಾಯಿತು. | ಶತಮಾನ ಕಂಡ ಅರಳಿಮರದ ಕಟ್ಟೆ ಸ್ವಚ್ಛತೆ |