input
stringlengths 22
801
| target
stringlengths 20
198
|
---|---|
ಉಡುಪಿ ಬೈಂದೂರು,(ವಿಶ್ವಕನ್ನಡಿಗ ನ್ಯೂಸ್ ) :ಇಲ್ಲಿನ ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿಯವರಿಗೆ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಜನಪ್ರತಿನಿಧಿ ಗಳನ್ನು ಈ ರೀತಿ ನಿಂಧಿಸಿದ ಠಾಣಾಧಿಕಾರಿಗಳು ಸಾಮನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಯವರ ನೇತೃತ್ವದ ಬಿಜೆಪಿ ಪಡೆ ಈ ಕೂಡಲೇ ಆತನನ್ನು ವರ್ಗಾಯಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆ ಠಾಣೆ ಎದುರು ಪ್ರತಿಭಟನೆ ನಡೆಸಿತು. | ಬೈಂದೂರು ಪೊಲೀಸ್ ಠಾಣೆ ಎದುರು ಬಿಜೆಪಿ ಪ್ರತಿಭಟನೆ; ಠಾಣಾಧಿಕಾರಿ ವರ್ಗಾವಣೆಗೆ ತಾಕೀತು |
ದಕ್ಷಿಣ ಕನ್ನಡ ಪುತ್ತೂರು ( ವಿಶ್ವ ಕನ್ನಡಿಗ ನ್ಯೂಸ್ ) : ಕ್ಯಾಂಪಸ್ ಜೀವನವು ಓರ್ವ ವಿಧ್ಯಾರ್ಥಿಯನ್ನು ಉತ್ತಮನನ್ನಾಗಿಯೂ ಅಥವಾ ಕೆಟ್ಟವನಾಗಿಯೂ ವ್ಯಕ್ತಿತ್ವವನ್ನು ರೂಪಿಸುವ ವಾಸ್ತವಿಕ ಸತ್ಯವಾಗಿದೆ. | ಕ್ಯಾಂಪಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ |
ಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಗುರುವಾರ ನಗರದ ಜಿಎಚ್ ಕಾಲೇಜ್ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು. | ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸಿ |
ರಾಷ್ಟ್ರೀಯ ನವದೆಹಲಿ: ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ದಾದ್ರಿ ಪ್ರಕರಣ ಸಂಬಂಧ ಕೊಲೆ ಆರೋಪದಡಿ ಬಂಧಿತನಾಗಿದ್ದ ಶಂಕಿತ ಆರೋಪಿ 20 ವರ್ಷದ ರಾಬಿನ್ ಅಲಿಯಾಸ್ ರವಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾನೆ. | ದಾದ್ರಿ ಪ್ರಕರಣ ಸಂಬಂಧ ಕೊಲೆ ಆರೋಪದಡಿ ಬಂಧಿತನಾಗಿದ್ದ ಶಂಕಿತ ಆರೋಪಿ ಸಾವು |
ಕ ಜಿಲ್ಲೆಯ ಮಂಗಳೂರು ನಗರದಲ್ಲಿ ಮತದಾನವು ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ನಡೆಯುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ಮಂಗಳೂರು ನಗರದಾದ್ಯಂತ ಮತದಾನದ ಸಲುವಾಗಿ ನವೆಂಬರ್ 10ರಂದು ಸಂಜೆ 5 ಗಂಟೆಯಿಂದ ನವೆಂಬರ್ 12 ರ ಮಧ್ಯರಾತ್ರಿಯವರೆಗೆ ಹಾಗೂ ಮತ ಎಣಿಕೆಯ ಸಲುವಾಗಿ ನವೆಂಬರ್ 13 ರ ಸಂಜೆ 5 ಗಂಟೆಯಿಂದ ನವೆಂಬರ್ 14 ರಂದು ಮಧ್ಯರಾತ್ರಿಯವರೆಗೆ ಮತಎಣಿಕೆ ನಡೆಯುವ ಪ್ರದೇಶದ 5 ಕಿಲೋಮೀಟರ್ ವ್ಯಾಪ್ತಿಯನ್ನು ಮದ್ಯ ಮುಕ್ತ ದಿನವೆಂದು (ಡ್ರೈ ಡೇಸ್) ಘೋಷಿಸಿ ಈ ದಿನಗಳಲ್ಲಿ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮತ್ತು ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರಾವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರ ಹಾಗೂ ನಗರದಾದ್ಯಂತ ಯಾವುದೇ ಹೋಟೆಲ್ ಗಳಲ್ಲಾಗಲಿ, ನಾನ್ ಪ್ರೊಪ್ರೈಟರಿ ಕ್ಲಬ್, ಸ್ಟಾರ್ ಹೋಟೆಲ್, ಕ್ಲಬ್ಗಳಲ್ಲಿ ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ನಿಷೇಧಿಸಿ ದ. ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಧಿಕಾರಿ ಸಿಂಧು ಬಿ ರೂಪೇಶ್ ಆದೇಶಿಸಿರುತ್ತಾರೆ | ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ |
ಮನೋರಂಜನೆ ಬೆಂಗಳೂರು: ಕನ್ನಡದ ಹಿರಿಯ ನಟ ಜೈ ಜಗದೀಶ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಈ ದಂಪತಿಯ ಮೂವರು ಮಕ್ಕಳು ಒಟ್ಟಾಗಿಯೇ ನಟಿಸಿರುವ 'ಯಾನ' ಸಿನೆಮಾ ಜುಲೈ 12 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಸಿನಿರಸಿಕರು ಕಾತುರದಲ್ಲಿದ್ದಾರೆ. | ಬಿಡುಗಡೆಗೂ ಮುನ್ನ ಸುದ್ದಿ ಮಾಡುತ್ತಿರುವ 'ಯಾನ'; ಕಾತುರದಲ್ಲಿ ಜನ |
ರಾಷ್ಟ್ರೀಯ ಪ್ರಮೋಶನ್ ಸಿಕ್ಕ ಖುಷಿಯಲ್ಲಿ ಗುಂಡಿನ ಪಾರ್ಟಿ ನಡೆಸಿ ಕಂಠಪೂರ್ತಿ ಕುಡಿದಿದ್ದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಕಾಮುಕನೊಬ್ಬ ಜೈಲು ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು. ದೆಹಲಿ ಮೂಲದ ಸಂಜೀವ್ ಕುಮಾರ್ ಎಂಬಾತನಿಗೆ ಆತ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಪ್ರಮೋಶನ್ ದೊರೆತಿತ್ತು. | ಕುಡಿದ ಮಹಿಳೆಯ ಮೇಲೆ ರೇಪ್ ಮಾಡಿದ ಕಾಮುಕ ಜೈಲಿಗೆ |
ಕರ್ನಾಟಕ ಮೈಸೂರು: ಅಪ್ರಾಪ್ತ ವಯಸ್ಸಿನವರಾಗಿರುವ ಕಾರಣ ಕೆಲ ವರ್ಷಗಳ ಬಳಿಕ ಮದುವೆ ಮಾಡುವುದಾಗಿ ತಿಳಿಸಿದ ಪೋಷಕರ ಮಾತಿನಿಂದ ಬೇಸತ್ತ ಇಬ್ಬರು ಯುವ ಪ್ರೇಮಿಗಳು, ಮನನೊಂದು ಇಲ್ಲಿನ ಕಪಿಲಾ ನದಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಪುವ ಘಟನೆ ಇಂದು ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದ ಬಳಿ ನಡೆದಿದೆ. | ಪೋಷಕರಿಂದ ಮದುವೆ ಮುಂದೂಡಿಕೆ: ಬೇಸತ್ತ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣು |
ರಾಜ್ಯ ಸುದ್ದಿಗಳು ಉಪ್ಪಳ(ವಿಶ್ವಕನ್ನಡಿಗ ನ್ಯೂಸ್): ಪಿ. ಎಂ. ಅಬ್ದುಲ್ ಹಮೀದ್ ಮದನಿ ಉಸ್ತಾದರ ನೇತೃತ್ವದಲ್ಲಿ ನಡೆಯುತ್ತಿರುವ ದಾರುಲ್ ಉಲೂಂ ದರ್ಸ್ ಇದರ 30ನೇ ವಾರ್ಷಿಕ ಮಹಾ ಸಮ್ಮೇಳನದ ಸ್ವಾಗತ ಸಮಿತಿಯು ಉಪ್ಪಳ ಕುನ್ನಿಲ್ ನುಸ್ರತುಲ್ ಇಸ್ಲಾಂ ಮದ್ರಸದಲ್ಲಿ ಇತ್ತಿಚೆಗೆ ನಡೆಯಿತು. | ಉಪ್ಪಳ ದಾರೂಲ್ ಉಲೂಮ್ ಮದ್ರಸ 30ನೆ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ರಚನೆ |
ಮೂಡಬಿದ್ರೆ ನೂರುಲ್ ಇಸ್ಲಾಂ ಮದರಸ ಈದ್ಗಾ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. | ಮೂಡಬಿದ್ರೆ ನೂರುಲ್ ಇಸ್ಲಾಂ ಮದರಸದಲ್ಲಿ ಸ್ವಾತಂತ್ರ್ಯೋತ್ಸವ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ನಗರದ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿಶಾಲವಾದ ಬೇರೆ ಜಮೀನು ಮಂಜೂರು ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಸೂಚಿಸಿದ್ದಾರೆ. | ನಿರಾಶ್ರಿತರ ಕೇಂದ್ರಕ್ಕೆ ಪರ್ಯಾಯ ನಿವೇಶನ : ಲೋಕಾಯುಕ್ತ ನ್ಯಾಯಮೂರ್ತಿ ಸೂಚನೆ |
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್):- ಯು ಎ ಇ ರಾಷ್ಟ್ರೀಯ ಸಮಿತಿ ಹೊರತರುತ್ತಿರುವ ಗಲ್ಫ್ ಇಶಾರ ಕನ್ನಡ ಮಾಸಿಕದ 2018 ನೇ ಸಾಲಿನ ಚಂದಾ ಅಭಿಯಾನದಲ್ಲಿ ಅತೀ ಹೆಚ್ಚು ಚಂದಾದಾರರನ್ಶು ಸೇರಿಸಿದ ಆಸಿಫ್ ಇಂದ್ರಾಜೆರವರಿಗೆ ಕೆ. ಸಿ. ಎಫ್. ಯು ಎ ಇ ರಾಷ್ಟ್ರೀಯ ಸಮಿತಿಯು ಉಚಿತ ಉಮ್ರಾ ಯಾತ್ರೆ ಘೋಷಿಸಿದೆ. | ಕೆ.ಸಿ.ಎಫ್. ವತಿಯಿಂದ ಉಚಿತ ಉಮ್ರಾ ಯಾತ್ರೆಗೆ ಸುಳ್ಯದ ಆಸೀಫ್ ಇಂದ್ರಾಜೆ ಅಯ್ಕೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೈಲಹೊಂಗಲ 13: ತಾಲೂಕಿನ ಬೈಲವಾಡ ಗ್ರಾ. ಪಂ. ವ್ಯಾಪ್ತಿಯ ಯರಡಾಲ ಗ್ರಾಮದಲ್ಲಿ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಜಾಥಾ ಕಾರ್ಯಕ್ರಮ ಬುಧವಾರ ಏರ್ಪಡಿಸಲಾಗಿತ್ತು. | ಬೈಲಹೊಂಗಲ: ಕೂಲಿ ಕಾರ್ಮಿಕರಿಗೆ ಉಚಿತ ತಪಾಸಣಾ ಶಿಬಿರ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು-ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿರುವುದಕ್ಕೆ ಇನ್ನೊಂದು ಉದಾಹರಣೆಯಾಗಿದೆ. | ದೀಪಕ್ ಹತ್ಯೆ ಜಮಾಅತೆ ಇಸ್ಲಾಮೀ ಹಿಂದ್ ಖಂಡನೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹೂವಿನಹಡಗಲಿ 08: ಕಳೆದ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆಯೊಂದಿಗೆ ರಾಜ್ಯದಲ್ಲಿ ಹೂವಿನಹಡಗಲಿ ಕೊನೆಯ ಸ್ಥಾನಕ್ಕೆ ಕುಸಿದಿರುವುದು ನಾಚಿಕೆಗೇಡು ಎಂದು ಸಚಿವ ಪಿ. ಟಿ. ಪರಮೇಶ್ವರನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. | ಹೂವಿನಹಡಗಲಿ: ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಎಸ್ಎಲ್ಸಿ ಪರೀಕ್ಷೆ ಕಳಪೆ ಸಾಧನೆಗೆ ಸಚಿವರ ಅಸಮಾಧಾನ |
ಕಂಬಳ ಓಟಗಾರರ ಸಾಮರ್ಥ್ಯ ಗುರುತಿಸಿದ ಸಾಯ್ ಮಂಗಳೂರು: ಕಂಬಳ ಓಟಗಾರರಲ್ಲಿ ವೇಗವಾಗಿ ಓಡುವ ಸಾಮರ್ಥ್ಯ ಇರುವುದನ್ನು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಗುರುತಿಸಿದ್ದು, ಸೂಕ್ತ ತರಬೇತಿ ಬಳಿಕ ಟ್ರಯಲ್ ನಡೆಸಬೇಕೆಂಬ ಬೇಡಿಕೆಗೆ ಒಪ್ಪಿಕೊಂಡಿದ್ದಾರೆ. | ಪಶುವೈದ್ಯೆ ಹತ್ಯೆ ಖಂಡಿಸಿ ಕರವೇ ಪ್ರತಿಭಟನೆ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು,ಮೇ 23 : ಶಿರಿಡಿಯಿಂದ ಆಗಮಿಸಿರುವ ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ ಕಾರ್ಯಕ್ರಮ ಮಂಗಳೂರು ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಮೇ 22ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ. | ಮಂಗಳೂರಿನಲ್ಲಿ ಅಪಾರ ಭಕ್ತಾಧಿಗಳಿಂದ ಶ್ರೀ ಸಾಯಿ ಪವಿತ್ರ ಪಾದುಕ ದರ್ಶನ : ಶ್ರೀ ನಿರ್ಮಲ್ನಾಥ್ ಜೀಯವರಿಂದ ಆಶೀರ್ವಚನ |
ಪ್ರಕಟಿಸಲಾಗಿದೆ ಪಾಲೆಂಬಾಗ್ 23: ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಶ್ಯಾಡ್ ಗೇಮ್ಸ್ ನಲ್ಲಿ ಗುರುವಾರವೂ ಭಾರತದ ಪದಕ ಬೇಟೆ ಮುಂದುವರಿದಿದೆ. | ಏಶ್ಯನ್ ಗೇಮ್ಸ್ ಟೆನ್ನಿಸ್ ಭಾರತದ ಅಂಕಿತಾಗೆ ಕಂಚು |
ದಕ್ಷಿಣ ಕನ್ನಡ ಬನ್ನೂರು(ವಿಶ್ವಕನ್ನಡಿಗ ನ್ಯೂಸ್): ವಾರ್ಡ್ ನಂ 05ರ ಜೈನರಗುರಿ ಬಳಿ ಹಲವಾರು ತಿಂಗಳುಗಳಿಂದ ನೀರಿನ ಪೈಪ್ ಒಡೆದು ಹೋಗಿದ್ದು ಅಲ್ಲಿನ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. | ನೀರಿನ ಪೈಪ್ ದುರಸ್ತಿ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದ ನಗರಸಭಾ ನೂತನ ಸದಸ್ಯೆ ಕೆ.ಫಾತಿಮತ್ ಝೂರಾ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೈಲಹೊಂಗಲ 27: ಗುರುವಿನ ಉಪದೇಶ ಅಮೃತಕ್ಕೆ ಸಮಾನವಾಗಿದೆ. | ಬೈಲಹೊಂಗಲ: ಗುರುವಿನ ಉಪದೇಶ ಅಮೃತಕ್ಕೆ ಸಮಾನ: ರಾಚೋಟೇಶ್ವರ ಶ್ರೀ |
ತುಮಕೂರು ತುಮಕೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಳೆದ 69 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. | ಎಬಿವಿಪಿ ವತಿಯಿಂದ ಸೆಲ್ಫಿ ವಿತ್ಡ್ರಗ್ ಫ್ರೀಕ್ಯಾಂಪಸ್ ಅಭಿಯಾನ |
ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಕಸಾಪ, ಜಿಲ್ಲಾ ಭಾರತ್ ಸೇವಾದಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಪುರಭವನದ ಗಾಂಧಿ ಪಾರ್ಕ್ನಲ್ಲಿ ನಡೆದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. | ಗಾಂಧೀಜಿಯವರ ಸತ್ಯ, ಅಹಿಂಸೆ, ಸ್ವಚ್ಛತೆ ಚಿಂತನೆಗಳನ್ನು ಯುವಜನರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು : ಸಚಿವ ಕೋಟ |
ದಕ್ಷಿಣ ಕನ್ನಡ ಮಂಗಳೂರು. . : ವಿದ್ಯಾರ್ಥಿಗಳಲ್ಲಿ ಹಲವಾರು ಪ್ರತಿಭೆಗಳು ಅಡಕವಾಗಿದ್ದು, ಅವುಗಳನ್ನು ಬೆಳಕಿಗೆ ತರುವುದೇ ಸ್ಪರ್ಧೆಗಳ ಉದ್ದೇಶ. | ಸುಪ್ತ ಪ್ರತಿಭೆಗಳನ್ನು ಹೊರತಂದು ಸವಾಲುಗಳನ್ನು ಎದುರಿಸಿ ಮುನ್ನುಗ್ಗಿರಿ - ಅಬ್ದುರ್ರವೂಫ್ ಪುತ್ತಿಗೆ ಕರೆ |
ಅಂತರಾಷ್ಟ್ರೀಯ , ಕರಾವಳಿ , ಕರ್ನಾಟಕ , ಗಲ್ಫ್ , ಪ್ರಮುಖ ವರದಿಗಳು , ಮನೋರಂಜನೆ , ಮುಂಬೈ , ರಾಷ್ಟ್ರೀಯ ನೀವು ಸಡನ್ಆಗಿ ಲೈಂಗಿಕ ಕ್ರಿಯೆ ನಡೆಸೋದನ್ನು ನಿಲ್ಲಿಸಿದಾಗ ನಿಮ್ಮ ದೇಹದ ಮೇಲೆ ಹಲವಾರು ಬದಲಾವಣೆಗಳು ಒಮ್ಮಿಂದೊಮ್ಮೇಲೆ ಉಂಟಾಗುತ್ತದೆ. | ನೀವು ಏಕಾಏಕಿ ಲೈಂಗಿಕ ಕ್ರಿಯೆ ನಡೆಸೋದನ್ನು ನಿಲ್ಲಿಸಿದರೆ ಏನೆಲ್ಲ ಆಗುತ್ತೆ ಗೊತ್ತಾ....ಈ ವರದಿ ಒಮ್ಮೆ ನೋಡಿ |
ಮುಳಬಾಗಿಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿರುವುದರಿಂದ ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿರುವುದರಿಂದ ಬ್ಯಾಂಕ್ ಸಹ ಲಾಭದಾಯಕವಾಗಿ ಹೊರಹೊಮ್ಮಿದೆ. | ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಪಕ್ಷಾತೀತವಾಗಿ ಸಾಲ ವಿತರಣೆ |
ನವದೆಹಲಿ, ಜ. 10 : ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ತೈಲ ಕಂಪನಿಗಳ ಮುಷ್ಕರದಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಸಂತಸದ ಸುದ್ದಿಯೊಂದು ಕೇಂದ್ರದಿಂದ ಹೊರಬಿದ್ದಿದೆ. | ಪೆಟ್ರೋಲ್-ಡೀಸೆಲ್-ಎಲ್ ಪಿ ಜಿ ದರ ಇಳಿಕೆ ಸಂಭವ |
: ಐಎನ್ಎಕ್ಸ್ ಮೀಡಿಯಾ ಅವ್ಯಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ 54 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. | ಕಾರ್ತಿ ಒಡೆತನದ 54 ಕೋಟಿ ಆಸ್ತಿ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ |
ಬೆಂಗಳೂರು : ರಾಜ್ಕುಮಾರ್ ಬಿಡುಗಡೆಯ ಶುಭವಾರ್ತೆ ಈಗ ಬರುತ್ತದೆ, ಆಗ ಬರುತ್ತದೆ ಎಂದು ನಾಡಿನ ಜನತೆ ಕಾತರದಿಂದ ಕಾಯುತ್ತಿದ್ದರೆ, ಬುಧವಾರ ರಾತ್ರಿ ವೀರಪ್ಪನ್ ಮತ್ತೊಂದು ಆಡಿಯೋ ಕ್ಯಾಸೆಟ್ ಕಳುಹಿಸಲಿದ್ದಾನೆ ಎಂಬ ಸುದ್ದಿ ಇದೀಗ ದೊರಕಿದೆ. | ಇನ್ನೊಂದು ಕ್ಯಾಸೆಟ್ ಬರಲಿದೆ.... ಅದರಲ್ಲೇನಿದೆ? 'ವದಂತಿಗೆ ಆಹಾರ |
ಕರಾವಳಿ , ಪ್ರಮುಖ ವರದಿಗಳು ಬೆಂಗಳೂರು: ಉಡುಪಿ ಸೇರಿದಂತ ರಾಜ್ಯದ ವಿವಿಧೆಡೆ ಎಸಿಬಿ ಅಧಿಕಾರಿಗಳು ಶುಕ್ರವಾರ ಏಕಕಾಲಕ್ಕೆ ದಾಳಿ ನಡೆಸಿ ಹಲವು ಅಧಿಕಾರಿಗಳ ಮನೆ, ಕಚೇರಿ ಜಾಲಾಡುತ್ತಿದ್ದಾರೆ. | ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ: ಉಡುಪಿ ಸೇರಿ ರಾಜ್ಯದ ಹಲವೆಡೆ ರೇಡ್ |
ಕರ್ನಾಟಕ ಬೆಂಗಳೂರು: ದೆಹಲಿಗೆ ಬರುವಂತೆ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಬುಲಾವ್(? | ವಿಪಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಬಿಗ್ ಫೈಟ್ |
ನವದೆಹಲಿ, ಜನವರಿ 24: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. | ಎಸ್ಬಿಐ 2020 ನೇಮಕಾತಿ: 45 ಹುದ್ದೆಗಳಿಗೆ ಅರ್ಜಿ ಆಹ್ವಾನ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಹುಣಸೆಹಣ್ಣು ಮತ್ತು ಬೆಲ್ಲದಿಂದ ಬೇರ್ಪಟ್ಟ ಕೀಲುಗಳ ಮರು ಜೋಡನೆ. | ಬೇರ್ಪಟ್ಟ ಕೀಲುಗಳ ಮರು ಜೋಡನೆಗೆ ಹುಣಸೆಹಣ್ಣು ಮತ್ತು ಬೆಲ್ಲ ಸಹಕಾರಿ |
ಕ್ರೀಡಾ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ ನ್ಯೂಸ್ ): "ವಿದೇಶಿ ನೆಲದಲ್ಲಿ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯೊಬ್ಬರನ್ನೇ ಅವಲಂಭಿಸುವುದು ಒಳ್ಳೆಯ ಲಕ್ಷಣವಲ್ಲ , ಮುಂದಿನ ದಿನಗಳಲ್ಲಿ ಇದು ಮಾರಕವಾಗಿ ಕಾಡಲಿದೆ" ಎಂದು ಸಂಜಯ್ ಮಾಂಜ್ರೇಕರ್ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. | ಇಂಗ್ಲೆಂಡ್ ಟೆಸ್ಟ್ ಸರಣಿ : ವಿರಾಟ್ ಕೊಹ್ಲಿ ಹೊರತುಪಡಿಸಿ ಬೆನ್ನೆಲುಬಿಲ್ಲದ ಟೀಮ್ ಇಂಡಿಯಾ ಬ್ಯಾಟಿಂಗ್ ಪಡೆ |
ರಾಷ್ಟ್ರೀಯ ಜೋಧಪುರ: ಭಾರತ-ಪಾಕಿಸ್ತಾನ ನಡುವಿನ ಕದನ ಸ್ಥಿತಿಗೆ ಒಂದು ಮದುವೆ ಬ್ರೇಕ್ ಹಾಕಿದೆ. | ಪಾಕಿಸ್ತಾನಿ ವಧುವನ್ನು ಮದುವೆಯಾಗಲಿರುವ ಭಾರತೀಯ ಯುವಕನಿಗೆ ಎದುರಾಗಿದೆ ಸಮಸ್ಯೆ |
ಕನ್ನಡ ವಾರ್ತೆಗಳು , ಕರಾವಳಿ , ಮುಂಬೈ ಮಂಗಳೂರು, ನ. 30: ಮುಂಬೈಗೆ ಹತ್ತಿರವಾದ ಮಂಗಳೂರು ನಗರದಲ್ಲಿ ಬಾಲಿವುಡ್ ಚಲನಚಿತ್ರ ಚಟುವಟಿಕೆಯನ್ನು ವಿಸ್ತರಿಸುವ ಇಚ್ಛೆ ತನಗಿದೆ. | ಶೀಘ್ರದಲ್ಲೇ ಜಾಕಿಚಾನ್ ಜೊತೆ ನಟಿಸುವೆ : ಮಂಗಳೂರಿನಲ್ಲಿ ಬಾಲಿವುಡ್ ನಟ ಸೋನು ಸೂದ್ ಹೇಳಿಕೆ |
ಚೆನ್ನೈ : ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮೂವರು ಸ್ಪಿನ್ನರ್ಗಳನ್ನು ಆಡಿಸುವ ಇರಾದೆಯನ್ನು ಭಾರತ ತಂಡದ ನಾಯಕ ಸೌರವ್ ಗಂಗೂಲಿ ವ್ಯಕ್ತಪಡಿಸಿದ್ದಾರೆ. | ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೂವರು ಸ್ಪಿನ್ನರ್ಸ್ ಬಳಕೆ - ಗಂಗೂಲಿ |
ನಾಗಪುರ, ಅ. 18: ಭ್ರಷ್ಟಾಚಾರ ವಿರುದ್ಧದ ಜನ ಚೇತನ ಯಾತ್ರೆ ಇನ್ನೂ ಕರ್ನಾಟಕದ ನೆಲ ಮುಟ್ಟಿಲ್ಲ. | ದೇವೇಗೌಡರನ್ನು ಅಡ್ವಾಣಿ ಬೆಸ್ಟ್ ಎಂದಿದ್ದು ಏಕೆ |
ದಕ್ಷಿಣ ಕನ್ನಡ. . : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಫೆಬ್ರವರಿ *18*ರಂದು ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಕಾನ್ಫಿಡೆನ್ಸ್ ಟೆಸ್ಟ್ ನಡೆಯಿತು. | ಎಸ್.ಎಸ್.ಎಫ್ ವತಿಯಿಂದ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಗಳಿಗೆ ಕಾನ್ಫಿಡೆನ್ಸ್ ಟೆಸ್ಟ್ |
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಸೌದಿ ಅರೇಬಿಯ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸುವ ಮೂಲಕ, ವಿಶ್ವದ ಗಮನ ಸೆಳೆದಿರುವ ಸೌದಿ ಕಿರೀಟ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ 'ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಯುತ ನಾಯಕರಾಗಿದ್ದಾರೆ. | ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ 'ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಯುತ ನಾಯಕ |
ರಾಷ್ಟ್ರೀಯ ಸುದ್ದಿಗಳು , ವಿಕೆ ನ್ಯೂಸ್ ಪಂಜಾಬ್(ವಿಶ್ವ ಕನ್ನಡಿಗ ನ್ಯೂಸ್): ಪಂಜಾಬ್ ನ ಫರೀದ್ ಕೋಟ್ ನ ಸುಖ್ ವಿಂದರ್ ಸಿಂಗ್ ನನ್ನು ನೆರೆಯ ರಾಷ್ಟ್ರ ಪಾಕಿಸ್ತಾನದ ಐಸ್. | ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಗುಪ್ತಚರ ಸುಖ್ ವಿಂದರ್ ಸಿಂಗ್ ಬಂಧನ |
ಪ್ರಕಟಿಸಲಾಗಿದೆ ರಾಂಚಿ, ಅ 19: ಇಲ್ಲಿನ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. | ನದೀಮ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ |
ಕೊಡಗು , ದಕ್ಷಿಣ ಕನ್ನಡ ಮಡಿಕೇರಿ (ವಿಶ್ವ ಕನ್ನಡಿಗ ನ್ಯೂಸ್ ) : ಭಾನುವಾರದಂದು ಸುಳ್ಯ - ಮಡಿಕೇರಿ ಹೆದ್ದಾರಿ ಬದಿಯ ಜೋಡುಪಾಲದಲ್ಲಿ ಬಾರಿ ಗಾತ್ರದ ಗುಡ್ಡ ಕುಸಿದು ಸಂಭವಿಸಿದ ದುರಂತದ ರಕ್ಷಣಾ ಕಾರ್ಯಚರಣೆಯಲ್ಲಿ 40 ಜನ ಗೃಹರಕ್ಷಕರು ಭಾಗವಹಿಸಿದ್ದರು. | ಜೋಡುಪಾಳ್ಯದಲ್ಲಿ ಗೃಹರಕ್ಷಕರಿಂದ ಪ್ರವಾಹ ರಕ್ಷಣಾ ಕರ್ತವ್ಯ |
ತುಮಕೂರು ತುಮಕೂರು(ವಿಶ್ವಕನ್ನಡಿಗ ನ್ಯೂಸ್): ತುಮಕೂರು ನಗರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇಗುಲದಲ್ಲಿ ಶಂಕರಜಯಂತಿ ಪ್ರಯುಕ್ತ ಇಂದು ಬೆಳಗ್ಗೆ ಶ್ರೀ ಶಂಕರಾಚಾರ್ಯರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. | ತುಮಕೂರು ಚಂದ್ರಮೌಳೀಶ್ವರ ದೇಗುಲದಲ್ಲಿ ಶಂಕರಜಯಂತಿ |
ಕೋಲಾರ ಕೋಲಾರ. . : ಜಗತ್ತಿಗೆ ಯೋಗವನ್ನು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ, ಯೋಗಕ್ಕೆ ರೋಗ ತಡೆಯುವ ಶಕ್ತಿ ಇದೆ. | ಜಗತ್ತಿಗೆ ಯೋಗವನ್ನು ಹೆಚ್ಚು ಪ್ರಚಾರಗೊಳಿಸಿದ್ದು ಕೋಲಾರ ಜಿಲ್ಲೆ - ಎಸ್.ಮುನಿಯಪ್ಪ |
ಕರಾವಳಿ ಮಂಗಳೂರು:ಅ ೨೯ ರಾಷ್ಟ್ರೀಯ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಜಂಟಿ ಆಶ್ರಯದಲ್ಲಿ ೨೯.೧೦.೨೦೧೪ ರಂದು ಕಂಕನಾಡಿ ವಠಾರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. | ಕಂಕನಾಡಿ ಮಾರುಕಟ್ಟೆ ವರ್ತಕರ ಸಂಘ ಹಾಗೂ ಮ.ನ.ಪಾ ವತಿಯಿಂದ ಸ್ವಚ್ಛತಾ ಅಭಿಯಾನ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು: ನಗರದ ವಸತಿ ಗೃಹವೊಂದರಲ್ಲಿ ವ್ಯಕ್ತಿಯೊಬ್ಬ ಗಾಜಿನ ತುಂಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತೈಗೈದಿದ್ದು, ಇಂದು ಬೆಳಕಿಗೆ ಬಂದಿದೆ. | ಲಾಡ್ಜ್ ರೂಮ್ನಲ್ಲಿ ಶವ ಪತ್ತೆ : ಆತ್ಮಹತೈ ಶಂಕೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಟಗೇರಿ 03: ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೇ ಮಾಡಿದರೇ ಸುರಕ್ಷಿತ ಹಾಗೂ ಆರೋಗ್ಯ ಸಮಾಜ ನಿಮರ್ಿಸಲು ಸಾಧ್ಯವಾಗಲಿದೆ. | ಸುರಕ್ಷತೆಗೆ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸಿ: ಕೊಳ್ಳಿ |
ರಾಷ್ಟ್ರೀಯ ಸುದ್ದಿಗಳು. . ಪಕ್ಷ ಬಿಡುವ ಮುನ್ನವೇ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತರಾಗಿದ್ದ ಅಫ್ಝಲ್ ಪುರ ಶಾಸಕ ಮಾಲಿಕಯ್ಯ ಗುತ್ತೇದಾರ್ ಇಂದು ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. | ಅಧಿಕೃತವಾಗಿ ಬಿಜೆಪಿ ಸೇರಿದ ಮಾಲಿಕಯ್ಯ ಗುತ್ತೇದಾರ್ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗು ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ನಡುವೆ ಜಿದ್ದಾ ಜಿದ್ದಿನ ಹೋರಾಟ ನಿರೀಕ್ಷೆಯಲ್ಲಿದ್ದು ,ಎರಡು ಪಕ್ಷಗಳು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. | ಪುತ್ತೂರು : ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಪರ ಬಿರುಸಿನ ಪ್ರಚಾರದಲ್ಲಿ ಕಾರ್ಯಕರ್ತರು |
ರಾಷ್ಟ್ರೀಯ ನವದೆಹಲಿ,ಮೇ 9-ಕಾಂಗ್ರೆಸ್ ಅಧ್ಯಕ್ಷ ಸೋನಿಯಾಗಾಂಧಿ ಕುರಿತಂತೆ ಪ್ರಧಾನಿ ಮೋದಿ ಮಾಡಿರುವ ಟೀಕೆ ಹಾಗೂ ಅಗಸ್ಟಾ ವೆಸ್ಟ್ಲ್ಯಾಂಡ್ ಕಾಪ್ಟರ್ ಖರೀದಿ ಹಗರಣ ವಿಷಯಗಳು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಇಂದು ಮಧ್ಯಾಹ್ನದವೆರೆಗೆ ಕಲಾಪವನ್ನು ಮುಂದೂಡಲಾಯಿತು. | ರಾಜ್ಯಸಭೆಯಲ್ಲಿ ಮುಂದುವರಿದ ಹೆಲಿಕಾಪ್ಟರ್ ಸದ್ದು : ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾತ್ಯಾಗ |
ದಕ್ಷಿಣ ಕನ್ನಡ ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಸೆಪ್ಟೆಂಬರ್ 5 ಬದ್ರಿಯಾ ಜುಮ್ಮಾ ಮಸೀದಿ ಕರಾಯ ಇದರ ವಾರ್ಷಿಕ ಮಹಾಸಭೆಯು ಇಂದು ಜುಮ್ಮಾ ನಮಾಝಿನ ಬಳಿಕ ಮದ್ರಸಾ ವಠಾರದಲ್ಲಿ ನಡೆಯಿತು. | ಕರಾಯ ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಕೆ.ಕೆ ಆಯ್ಕೆ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ದುಗ್ಗಲಡ್ಕ ಪ್ರದೇಶದಲ್ಲಿ ಹಲವಾರು ವರ್ಷಗಳ ಬೇಡಿಕೆಗೆ ಸ್ಪಂದಿಸಿ ರೂ. | ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಸಂಶುದ್ದೀನ್ಗೆ ಸನ್ಮಾನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿಗ್ಗಾವಿ 18: ವಿದ್ಯಾಥರ್ಿಗಳು ದೇಶದ ಬುನಾದಿ ಮತ್ತು ಆಸ್ತಿ, ಅವರಿಗೆ ಶಿಕ್ಷಣ ಆಟ ಪಾಠದೊಂದಿಗೆ ಕಾನೂನು ಮಾಹಿತಿಗಳನ್ನು ತಿಳಿಸಿದರೆ ಅವರು ನಾಗರೀಕ ವ್ಯವಸ್ಥೆಯಲ್ಲಿ ಉತ್ತಮ ಬದುಕು ಸಾಗಿಸಬಹುದು ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ ಹೇಳಿದರು. | ವಿದ್ಯಾಥರ್ಿಗಳು ದೇಶದ ಆಸ್ತಿ: ಕನ್ನೂರ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು,ಫೆ,16: ಮಂಗಳೂರು ಕಾಲೇಜು ವಿದ್ಯಾರ್ಥಿ ತನ್ನ ಊರು ಮಂಜೇಶ್ವರದ ಕಳಪೆ ರಸ್ತೆ ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದು ಬರೆದ ಪತ್ರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ರಸ್ತೆ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ ಹೊರಡಿಸಿದ್ದಾರೆ. | ನರೇಂದ್ರ ಮೋದಿಗೆ ಮಂಗಳೂರು ವಿದ್ಯಾರ್ಥಿಯಿಂದ ಪತ್ರ : ಸಮಸ್ಯೆಯನ್ನು ತಕ್ಷಣವೇ ಬಗೆಹರಿಸುವಂತೆ ಕೇರಳ ಸರ್ಕಾರಕ್ಕೆ ಆದೇಶ |
ಲೇಖನಗಳು ಕಳೆದ 9 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ತನ್ನ ಚಲನೆಗಳನ್ನು ನೀಡುತ್ತಾ ಒಂದು ಉತ್ತಮ ವಾರ್ತ ಮಾಧ್ಯಮಕ್ಕೆ ಬೆಳೆದುನಿಂತ ವಿಶ್ವಕನ್ನಡಿಗ ನ್ಯೂಸ್ ಇದೀಗ 10ವರ್ಷಗಳತ್ತ ದಾಪುಗಾಲಿಡುತ್ತಿದೆ. | ನೇರ ಸುದ್ದಿಗೆ ನೇರ ಸಾಕ್ಷಿ ವಿಶ್ವಕನ್ನಡಿಗ ನ್ಯೂಸ್ - ಹಫೀಝ್ ಇಸ್ಮಾಯಿಲ್ ಕೆ ಸಿ ರೋಡ್ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ): ಅಫ್ಘಾನ್ ತಂಡದ ಸ್ಟಾರ್ ಆಟಗಾರ ಮೊಹಮ್ಮದ್ ನಬಿ ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. | ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮೊಹಮ್ಮದ್ ನಬಿ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಜನವರಿ 30 : ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. | ಯುವ ಭಾರತ ನಿರ್ಮಾಣ ನಮ್ಮ ಗುರಿ ಭಾಸ್ಕರ ರೈ ಕಟ್ಟ |
ಬೆಂಗಳೂರು, ಡಿ. 29 : ನಗರದ ಈಜೀಪುರ ವಸತಿ ಸಂಕೀರ್ಣದ ಕಾಮಗಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಲಂಚ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸೋಮವಾರ ನಗರದ ಪ್ರಧಾನ ಸಿವಿಲ್ ಹಾಗೂ ಸೆಷನ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸರ್ಕಾರ ಅಧಿಕೃತವಾಗಿ ದಾಖಲಿಸಿತು. | ಕುಮಾರಸ್ವಾಮಿ ವಿರುದ್ಧ ಸಿಎಂ ಮೊಕದ್ದಮೆ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಮಾನೇಜ್ ಮೆಂಟ್ ಎಸೋಸಿಯೇಶನ್ ಎಸ್ ಎಂ ಎ ಸುಳ್ಯ ರಿಜಿನಲ್ ಇದರ ವತಿಯಿಂದ ರಿಜಿನಲ್ ವ್ಯಾಪ್ತಿಯ ಮೊಹಲ್ಲಾ ಲೀಡರ್ಸ್ ಮೀಟ್ ಗಾಂಧಿನಗರ ಮದ್ರಸ ಸಭಾಂಗಣ ದಲ್ಲಿ ನಡೆಯಿತು. | ಮೊಹಲ್ಲಾಗಳು ಜನಪಯೋಗಿ ಕಾರ್ಯೋಜನೆಗಳು ಹಮ್ಮಿಕೊಳ್ಳಲು ಎಸ್ ಎಂ ಎ ಕರೆ |
ಕ್ರೀಡೆ ನಾಟಿಂಗ್ಹ್ಯಾಮ್: ಸ್ಫೋಟಕ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. | ಸುರೇಶ್ ರೈನಾ ಬರೋಬ್ಬರಿ ಎರಡೂವರೆ ವರ್ಷಗಳ ನಂತರ ಅಖಾಡಕ್ಕೆ |
ಮನೋರಂಜನೆ ಬಾಲಿವುಡ್ ಹಾಟ್ ಬೆಡಗಿ ನಟಿ ಸನ್ನಿ ಲಿಯೋನ್ ಅಂದ್ರೆ ಯುವಕರಿಗೆ ಹಾಟ್ ಫೇವರಿಟ್ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. | ನಾನು ಸನ್ನಿ ಲಿಯೋನ್ ಅಲ್ಲ, ದಯವಿಟ್ಟು ನನ್ನ ಬಿಟ್ಟು ಬಿಡಿ |
ಗಣರಾಜ್ಯೋತ್ಸವದ ಶುಭಾಶಯಗಳು . . . ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. | ವಿಶ್ವಕನ್ನಡಿಗ ಸ್ಪೆಷಲ್ಸ್ |
ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಮಂಗಳ ಸ್ಟೇಡಿಯಂ ಸಮಗ್ರ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆಗೊಳಿಸಲು ನಗರಾಭಿವೃದ್ಧಿ ಮತ್ತು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು. ಟಿ ಖಾದರ್ ಅವರು ಹೇಳಿದರು. | ಮಂಗಳ ಕ್ರೀಡಾಂಗಣಕ್ಕೆ ಸಚಿವರ ಭೇಟಿ |
ಉಡುಪಿ ಕಾರ್ಕಳ ,(ವಿಶ್ವಕನ್ನಡಿಗ ನ್ಯೂಸ್ ):ತಾಲೂಕಿನ ಹೊಸ್ಮಾರು-ನಾರಾವಿ ಬಳಿಯಿರುವ ಖಾಸಗಿ ವಿದ್ಯಾ ಸಂಸ್ಥೆಯ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ನಡೆಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. | ತರಗತಿಯಲ್ಲಿ ವಿದ್ಯಾರ್ಥಿಯೊಂದಿಗೆ ರಾಸಲೀಲೆ, ಕಾಮುಕ ಶಿಕ್ಷಕನ ಬಂಧನ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿ. ಸಿ. ರೋಡಿನ ನೂತನವಾಗಿ ಪ್ರಾರಂಭಿಸಲಾದ ಹೋಟೆಲ್ ಮತ್ಸ್ಯ ಸಾಗರ ಶನಿವಾರ ಶುಭಾರಂಭಗೊಂಡಿತು. | ಬಿ.ಸಿ.ರೋಡಿನಲ್ಲಿ ಹೋಟೆಲ್ ಮತ್ಸ್ಯ ಸಾಗರ ಶುಭಾರಂಭ |
ಕೊಡಗು ಮಡಿಕೇರಿ. . : ಹೇರ್ ಸ್ಟ್ರೈಟ್ನಿಂಗ್ ಮಾಡಿಕೊಂಡ ಬಳಿಕ ನಿರಂತರವಾಗಿ ಕೂದಲು ಉದುರುವಿಕೆಯಿಂದ ಬೇಸರಗೊಂಡು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. | ಕೂದಲು ಉದುರುವಿಕೆಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ |
ಪ್ರಕಟಿಸಲಾಗಿದೆ ಬೆಂಗಳೂರು, ಜ 19 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ನಗರದಲ್ಲಿ ಚಾಲನೆ ನೀಡಿದರು. | ರಾಷ್ಟ್ರೀಯ ಪಲ್ಸ್ ಪೋಲಿಯೋ ಗೆ ಚಾಲನೆ ನೀಡಿದ ಶ್ರೀರಾಮುಲು |
ಕ್ರೀಡೆ ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2019ನೇ ಆವೃತ್ತಿಯ ಅಂತಿಮ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ. | ನೇ ಬಾರಿ ಫೈನಲ್ ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್; ಡೆಲ್ಲಿಯ ಫೈನಲ್ ಕನಸು ಭಗ್ನ |
ರಾಷ್ಟ್ರೀಯ ಸುದ್ದಿಗಳು ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್):- ಮುಂಬರುವ ಲೋಕಸಭಾ ಚುನಾವಣೆಯನ್ನು 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ ಮೂರನೇ ಪಾಣಿಪತ್ ಕದನಕ್ಕೆ ಹೋಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ. | ಮುಂಬರುವ ಚುಣಾವಣೆಯನ್ನು ಮರಾಠ ಹಾಗೂ ಅಫ್ಘಾನರ ನಡುವೆ ಯುದ್ಧಕ್ಕೆ ಹೋಲಿಸಿದ ಅಮಿತ್ ಶಾ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಸದಾ ಸೋಲಿನ ಮುಖವನ್ನೇ ಕಾಣುತ್ತಿದ್ದ ರಾಯೆಲ್ ಚಾಲೆಂಜರ್ಸ್ ಎಬಿ ಡಿವಿಲಿಯರ್ಸ್ ಅವರ ಸ್ಪೋಟಕ 90 ರನ್ ಗಳ ನೆರವಿನಿಂದ ಬೆಂಗಳೂರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದರೆ , ಪಂಜಾಬ್ ಮತ್ತೊಮ್ಮೆ ಕ್ರೀಸ್ ಗೇಲ್ ಅಜೇಯ ಆಟ (62) ,ಕೆ ಎಲ್ ರಾಹುಲ್(60) ಅವರ ಉತ್ತಮ ಆಟದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. . *. ಇತ್ತೀಚಿನ ಹೆಡ್ ಲೈನ್ಸ್ ಸುದ್ದಿಗಳು ಗಮನಿಸಿರಿ ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. | ಪಂಜಾಬ್ ಗೆ ಕ್ರೀಸ್ ಗೇಲ್ , ಕೆ.ಎಲ್ ರಾಹುಲ್ , ರಾಯೆಲ್ ಚಾಲೆಂಜರ್ಸ್ ಬೆಂಗಳೂರಿಗೆ ಜಯ ತಂದುಕೊಟ್ಟ ಎಬಿ ಡಿವಿಲಿಯರ್ಸ್ |
ಬೆಂಗಳೂರು ನಗರ ಬೆಂಗಳೂರು,ಜುಲೈ04:(ವಿಶ್ವಕನ್ನಡಿಗ ನ್ಯೂಸ್) ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಮೈನಾರಿಟಿ ಘಟಕದ ಪದಾಧಿಕಾರಿಗಳು ಅಭಿನಂದಿಸಿದರು. | ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಅಲ್ಪಸಂಖ್ಯಾತರ ಘಟಕದಿಂದ ಸನ್ಮಾನ |
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಅಜ್ಙಾತ ಪ್ರದೇಶಕ್ಕೆ ಒಯ್ದು ಅತ್ಯಾಚಾರ ಮಾಡಿ ಕಾಮತೃಷೆ ತೀರಿಸಿಕೊಂಡ ಪೈಶಾಚಿಕ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆಯನ್ನು ತಲ್ಲಣಗೊಳಿಸಿದೆ, ಮೊನ್ನೆ ತಾನೆ ಸಂಘಿಯೊಬ್ಬನ ಗಾಂಜಾ ಚಟಕ್ಕೆ ನಡುಬೀದಿಯಲ್ಲಿ ಅಕ್ರಮಣಕ್ಕೊಳಗಾದ ಹೆಣ್ಣಿನ ನಂತರ ವಿದ್ಯಾರ್ಥಿ ಗೂಂಡಾಗಳ ಅತ್ಯಾಚಾರಕ್ಕೆ ಇನ್ನೊಬ್ಬಳು ಯುವತಿ ಬಲಿಪಶುವಾಗಿದ್ದಾಳೆ ಪೋಲೀಸರು ತಕ್ಷಣ ಆರೋಪಿಗಳನ್ನ ಪೋಸ್ಕೊ ಕಾಯ್ದೆ ಯಡಿ ಕೇಸು ದಾಖಲಿಸಿ ಬಂಧಿಸಬೇಕೆಂದು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸವಾದ್ ಸುಳ್ಯ ಆಗ್ರಹಿಸಿದ್ದು ಆರೋಪಿಗಳನ್ನ ತಕ್ಷಣ ಬಂಧಿಸದಿದ್ದರೆ ಜಿಲ್ಲಾದ್ಯಂತ ವತಿಇಂದ ಕಾಲೇಜು ಬಂದ್ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ. | ಕಾಲೇಜು ವಿದ್ಯಾರ್ಥಿಗಳಿಂದ ಸಾಮೂಹಿಕ ಅತ್ಯಾಚಾರ ಆರೋಪಿಗಳನ್ನ ತಕ್ಷಣ ಬಂಧಿಸುವಂತೆ NSUI ಜಿಲ್ಲಾ ಪ್ರದಾನ ಕಾರ್ಯದರ್ಶಿ ಸವಾದ್ ಸುಳ್ಯ ಆಗ್ರಹ |
ಂಬ ಕಾರ್ಯಕ್ರಮದಲ್ಲಿ ಎಸ್ ಡಿಪಿ ಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು ನಂತರ ಮಾತನಾಡಿದ ಅಬ್ದುಲ್ ಮಜೀದ್ಕರ್ನಾಟಕದ 96% ಜಾತಿ ಪಂಗಡಗಳಿಗೆ ಕೇಂದ್ರ ಸರ್ಕಾರ ಅನುಷ್ಠಾನಕ್ಕೆತಂದಿರುವ ಮೇಲ್ಜತಿ ಮೀಸಲಾತಿ ಉಪಯೋಗ ಇಲ್ಲ ಕೇವಲ 4% ಇರುವಬ್ರಾಹ್ಮಣ, ವೈಶ್ಯ ಹಾಗೂ ಮರಾಠರಿಗೆ ಮಾತ್ರ ಉಪಯೋಗವಿದೆ ಬೇರೆಸಮುದಾಯದವರು ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕುಎಂದರು. | ಮೇಲ್ಜಾತಿ ಬಡವರಿಗೆ 10% ಮೀಸಲಾತಿ ಕುರಿತು ವಿಚಾರ ಸಂಕಿರಣ |
ಕರಾವಳಿ , ಕರ್ನಾಟಕ ದುಬೈ: ದಿನದಿಂದ ದಿನಕ್ಕೆ 'ಕನ್ನಡಿಗವರ್ಲ್ಡ್' ನ್ಯೂಸ್ ವೆಬ್ಸೈಟ್ ಓದುಗ ಬಳಗವನ್ನು ಹೆಚ್ಚಿಸುವ ಮೂಲಕ ಸಾಮಾಜಿಕ ತಾಣಗಳಲ್ಲಿ ತೀವ್ರಗತಿಯಲ್ಲಿ ಜನಮನ್ನಣೆಗಳಿಸುತ್ತಿದ್ದು, ಫೇಸ್ಬುಕ್ನಲ್ಲಿ 5 ಲಕ್ಷ ಓದುಗರ ಲೈಕ್(ಮೆಚ್ಚುಗೆ)ನ್ನು ಗಳಿಸುದರೊಂದಿಗೆ ತನ್ನ ಹೆಗ್ಗಳಿಕೆಯ ಓಟವನ್ನು ಮುಂದುವರಿಸಿದೆ. | ಫೇಸ್ಬುಕ್ನಲ್ಲಿ 5 ಲಕ್ಷ ಓದುಗರ ಲೈಕ್ ಗಳ ದಾಖಲೆ ...'ಕನ್ನಡಿಗವರ್ಲ್ಡ್' ಹಿರಿಮೆಗೆ ಇನ್ನೊಂದು ಗರಿ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ ಬೌಲರ್ 9 ವಿಕೆಟ್ ಪಡೆದು ದಾಖಲೆ ಮಾಡಿದ್ದಾರೆ. | ಒಂದೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಪಡೆದ ಭಾರತೀಯ ಮೂಲದ ದಕ್ಷಿಣ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಎಮ್ ಆರ್ ಕೆ ಪ್ರೆಂಡ್ಸ್ ವತಿಯಿಂದ ಆಹ್ವಾನಿತ ತಂಡಗಳ ಕಬ್ಬಡಿ ಪಂದ್ಯಾಟದ ಸಮಾರೋಪ ಸಮಾರಂಭ ಬೊಳುಬೈಲು ಮೈದಾನ ದಲ್ಲಿ ಡಿ. 16 ರಂದು ನಡೆಯಿತು. | ಪೈಚಾರ್: ಕಬ್ಬಡಿ ಪಂದ್ಯಾಟ ಸಮಾರೋಪ ಸಮಾರಂಭ |
ದಕ್ಷಿಣ ಕನ್ನಡ ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್):- ದ. ಕ. ಜಿಲ್ಲೆಯಾದ್ಯಂತ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಪುತ್ತೂರಿನಲ್ಲಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜೀವಿತಾ ಅವರ ಆತ್ಮಹತ್ಯೆ ಪ್ರಕರಣವು ನಡೆದಿದ್ದು ಇದರ ಸತ್ಯಾಸತ್ಯತೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಮಂಗಳೂರು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾತೀಷ್ ಅಳಕೆಮಜಲ್. | ವಿದ್ಯಾರ್ಥಿ ಜೀವಿತಾ ಆತ್ಮಹತ್ಯೆ ಪ್ರಕರಣದ ಸತ್ಯಾಸತ್ಯೆತೆಯ ಬಗ್ಗೆ ಸೂಕ್ತ ತನಿಖೆಯಾಗಲಿ - ಭಾತೀಷ್ ಅಳಕೆಮಜಲ್ ಆಗ್ರಹ |
ಪ್ರಕಟಿಸಲಾಗಿದೆ ನವದೆಹಲಿ 13: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ಹಿರಿಯ ನಟ, ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. | ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಿಂದ ಸ್ಪರ್ಧಿಸುವರೇ ಶತೃಘ್ನ ಸಿನ್ಹಾ |
ಪುಂಡಿ ಸೊಪ್ಪಿನ ವೈವಿಧ್ಯಗಳು: ಉಪ್ಪಿನಕಾಯಿ ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ. | ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ |
ಕರಾವಳಿ ಮಂಗಳೂರು: 'ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಅಬ್ಬಕ್ಕನ ಬಗ್ಯೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರತಿಷ್ಠಾನವೊಂದರ ಅಗತ್ಯವನ್ನು ತಾನು ಹಲವು ವೇದಿಕೆಗಳಲ್ಲಿ ಪ್ರಸ್ತಾವಿಸಿದ್ದೆ. | ಅಬ್ಬಕ್ಕ ಪ್ರತಿಷ್ಠಾನಕ್ಕೆ ಇಲಾಖೆಯ ನೆರವು :ಸಚಿವೆ ಜಯಮಾಲ ಭರವಸೆ |
ಆರ್ಕೆ ನಾರಾಯಣ್ ಜೀವಿಸಿದ ಮನೆ ನೆಲಸಮಕ್ಕೆ ತಡೆ । | ಮೈಸೂರಿನ ಆರ್ ಕೆ ನಾರಾಯಣ್ ಮನೆ |
ವಿದೇಶ ಸುದ್ದಿಗಳು. . ಭಾರತದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿ ಸಾಲಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ತನ್ನ ಲಂಡನ್ ನಮನೆಯಲ್ಲಿ ಚಿನ್ನದ ಟಾಯ್ಲೆಟ್ ಉಪಯೋಗಿಸುತ್ತಿದ್ದಾರೆ. | ದೇಶದ ಬ್ಯಾಂಕುಗಳಿಗೆ 9000 ಕೋಟಿ ರೂ. ಪಂಗನಾಮ ಹಾಕಿ ಲಂಡನ್ ನ ಚಿನ್ನದ ಟಾಯ್ಲೆಟ್ ಇರುವ ಮನೆಯಲ್ಲಿ ವಾಸವಾಗಿರುವ ವಿಜಯ್ ಮಲ್ಯ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು: ಅಪಘಾತ ನಡೆದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯತ್ಮಿಸುವುದನ್ನು ಬಿಟ್ಟು ಅಪಘಾತದಲ್ಲಿ ಗಾಯಗೊಂಡವರ ಫೋಟೊ ಅಥವಾ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ರಾಜ್ಯ ಆರೋಗ್ಯ ಸಚಿವ ಯು. ಟಿ. ಖಾದರ್ ಎಚ್ಚರಿಸಿದ್ದಾರೆ. | ಅಪಘಾತಕ್ಕೊಳಗಾದವರನ್ನು ರಕ್ಷಿಸಿದವರಿಗೆ "ಜೀವ ರಕ್ಷಕ ಅವಾರ್ಡ್' - ಫೋಟೊ,ವಿಡಿಯೋ ತೆಗೆದವರಿಗೆ ಜೈಲ್ ವಾರ್ಡ್ |
ಮಂಡ್ಯ , ರಾಜ್ಯ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್): 22 ವರ್ಷದ ಮಂಡ್ಯದ ಪ್ರತಾಪ್ ಎಂಬ ಯುವಕ ಈವರೆಗೆ ನಿರ್ಮಿಸಿರುವ ಡ್ರೋನ್ ಗಳ ಸಂಖ್ಯೆ ಬರೋಬ್ಬರಿ 600.! | ಕನ್ನಡಿಗ ಯುವಕನ ಡ್ರೋನ್ ನಿರ್ಮಾಣ ಸಾಧನೆಯ ಕಥೆ |
ದಕ್ಷಿಣ ಕನ್ನಡ ಬಂಟ್ವಾಳ. . : ಜಮ್ಮು ಕಾಶ್ಮೀರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಖಂಡಿಸಿ ಬಂಟ್ವಾಳ ತಾಲೂಕಿನ ಗಡಿಯಾರದ ಇತಿಕಾಫ್ ಮೀಲಾದ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. | ಜಮ್ಮು, ಯುಪಿಯಲ್ಲಿ ಅತ್ಯಾಚಾರ ಪ್ರಕರಣಕ್ಕೆ ಖಂಡನೆ: ಗಡಿಯಾರದಲ್ಲಿ ಪ್ರತಿಭಟನೆ |
16ರಂದು ಅಂತಿಮವಾಗಿ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಒಟ್ಟು 16,97417 ಮಂದಿ ಮತದಾರರಿದ್ದರೆ, ಚುನಾವಣೆ ಹಿನ್ನೆಲೆಯಲ್ಲಿ ನಡೆದ ನಾಮಪತ್ರ ಸೇರ್ಪಡೆ ವೇಳೆ ಮತದಾರರ ಸಂಖ್ಯೆ 26,605 ಹೆಚ್ಚಳವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಮಾ. | ಜಿಲ್ಲೆಯಲ್ಲಿ ಹೊಸ ಮತದಾರರ ಸೇರ್ಪಡೆ ಬಳಿಕ ಮತದಾರರ ಒಟ್ಟು ಸಂಖ್ಯೆ 17,24,022 : ಜಿಲ್ಲಾಧಿಕಾರಿ |
ಪ್ರಕಟಿಸಲಾಗಿದೆ ಬೆಂಗಳೂರು, ಡಿ. 8 : ಭಾರತವು ಅತ್ಯಾಚಾರಗಳ ರಾಜಧಾನಿ ಆಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹೇಳಿರುವುದು ತೀರಾ ಖಂಡನೀಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. | ರಾಹುಲ್ ಗಾಂಧಿ ಹೇಳಿಕೆಗೆ ಉಪಮುಖ್ಯಮಂತ್ರಿ ಸವದಿ ಖಂಡನೆ |
ಪ್ರಕಟಿಸಲಾಗಿದೆ ನವದೆಹಲಿ 11: ಭಾರತ ತಂಡದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿ ಗಳಿಸಿದ್ದ ಮಹೇಂದ್ರ ಸಿಂಗ್ ಧೋನಿ ಶಾಂತ ಸ್ವಭಾವಿ. . ಆದರೆ ಇದೇ ಕೂಲ್ ಕ್ಯಾಪ್ಟನ್ ಕೋಪಕ್ಕೆ ತುತ್ತಾಗಿ ಭಾರತ ತಂಡದ ಸ್ಪಿನ್ ಸೆನ್ಸೇಷನ್ ಕುಲದೀಪ್ ಯಾದವ್ ಪತರಗುಟ್ಟಿ ಹೋಗಿದ್ದರಂತೆ. | ನನ್ನನ್ನೇನು ಹುಚ್ಚಾ ಎಂದು ಕೊಂಡೆಯಾ?: ಧೋನಿ |
ಉಡುಪಿ ಮೂಡಬಿದ್ರೆ ,(ವಿಶ್ವ ಕನ್ನಡಿಗ ನ್ಯೂಸ್ ): ಕಂಬಳ ಪ್ರೇಮಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (53)ಯವರು ಹೃದಯಾಘಾತ ದಿಂದ ನಿಧನರಾಗಿದ್ದಾರೆ. | ಕಂಬಳ ಪ್ರೇಮಿ ವಿನು ವಿಶ್ವನಾಥ ಶೆಟ್ಟಿ ಇನ್ನಿಲ್ಲ |
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ): ಸುಳ್ಯ ವಲಯದ ಎಸ್ ಕೆ ಎಸ್ ಎಸ್ ಎಫ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 11 ರಂದು ಸುಳ್ಯದ ಸಮಸ್ತ ಕಾರ್ಯಾಲಯ ಸುನ್ನಿ ಮಹಲ್ ಕಛೇರಿಯಲ್ಲಿ ಜರುಗಿತು. | ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯದ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷ ರಾಗಿ ಹಸನ್ ಅರ್ಶದಿ ಬೆಳ್ಳಾರೆ ನೇಮಕ |
ಪ್ರಕಟಿಸಲಾಗಿದೆ ಪಾಲಕ್ಕಾಡ್, ಜ 10, ತಮಿಳುನಾಡು-ಕೇರಳ ಗಡಿಯ ಕಲಿಯಕ್ಕವಿಲೈ ಸಮೀಪದ ಚೆಕ್ಪೋಸ್ಟ್ ನಲ್ಲಿ ಬುಧವಾರ ವಿಶೇಷ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. | ಸಬ್ ಇನ್ಸ್ ಪೆಕ್ಟರ್ ಹತ್ಯೆ: ಮೂಲಭೂತವಾದಿ ಸಂಘಟನೆಯ ಇಬ್ಬರ ಬಂಧನ |
ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ರೀತು ದಿಲ್ಲಾನ್ ಹೇಳಿಕೆ ಬಳ್ಳಾರಿ: ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನದ ಅಡಿ ನಾನಾ ಕೆಲಸಗಳನ್ನ ಪರಿಣಾಮಕಾರಿ ಅನುಷ್ಠಾನಗೊಳಿಸುವ ಮೂಲಕ ಜಲಸಂರಕ್ಷಣೆ ಮತ್ತು ಅಂತರ್ಜಲಮಟ್ಟ ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೀತು ದಿಲ್ಲಾನ್ ಸೂಚಿಸಿದರು. | ಜಲಶಕ್ತಿ ಅಭಿಯಾನ ಅನುಷ್ಠಾನದಲ್ಲಿ ಬಳ್ಳಾರಿಗೆ 5ನೇ ಸ್ಥಾನ |
ದಕ್ಷಿಣ ಕನ್ನಡ ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್ ) : ತಾಜುಲ್ ಉಲಮಾ ಮದ್ರಸ ಹಳೆಕೋಟೆ ಇದರ ವಾರ್ಷಿಕ ಮಹಾಸಭೆ ಯೂಸುಫ್ ಹಳೆಕೋಟೆ ರವರ ಅಧ್ಯಕ್ಷತೆಯಲ್ಲಿ ಮದ್ರಸ ಹಾಲ್ ನಲ್ಲಿ ನಡೆಯಿತು. | ತಾಜುಲ್ ಉಲಮಾ ಮದ್ರಸ ಹಳೆಕೋಟೆ ಅಧ್ಯಕ್ಷರಾಗಿ ಯೂಸುಫ್ ಹಳೆಕೋಟೆ ಆಯ್ಕೆ |
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕೆ ಎಲ್ 17 ಮೆನ್ಸ್ ಫ್ಯಾಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಜಂಟಿ ಸಹಯೋಗದಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ಮಾದರಿ ರಕ್ತದಾನ ಶಿಬಿರವು ಪುತ್ತೂರಿನ ಕೆ ಎಸ್ ಆರ್ ಟಿ ಸಿ ಬಳಿಯಿರುವ ಹಿಂದೂಸ್ಥಾನ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. | ಪುತ್ತೂರಿನಲ್ಲಿ ಯಶಸ್ವಿಯಾಗಿ ನಡೆದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 227 ನೇ ರಕ್ತದಾನ ಶಿಬಿರ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಜಿಲ್ಲೆಯಲ್ಲಿ ನಡೆಯುವ ಮಾದಕ ವಸ್ತುಗಳ ಚಟುವಟಿಕೆ, ಅಕ್ರಮ ಗೋ ಸಾಗಾಟ ಸೇರಿದಂತೆ ಅಪರಾದ ಚಟುಚಟಿಕೆಗಳ ಮೇಲೆ ಗಂಭೀರವಾಗಿ ನಿಗಾ ಇಟ್ಟು ಅಪರಾಧಿಗಳ ಮೇಲೆ ಕೂಡ ನಿಗಾ ಇಡುವಂತೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ ಖಾದರ್ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲೆಯ ಶಾಸಕರೊಂದಿಗೆ ಹಾಗೂ ಪೊಲೀಸು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. | ಅಪರಾದ ಚಟುವಟಿಕೆಗಳ ಮೇಲೆ ನಿಗಾ - ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ |
ಮನೋರಂಜನೆ ಮುಂಬೈ, ಡಿ. 17- 2015ರ ಗೂಗಲ್ ಸರ್ಚ್ನಲ್ಲಿ ಅತ್ಯಂತ ಹೆಚ್ಚು ಚಾಲ್ತಿಗೆ ಬಂದವರ ಪೈಕಿ ಭಾರತ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. | ಗೂಗಲ್ ಸರ್ಚ್ನಲ್ಲಿ ಭಾರತದ ವಿರಾಟ್ ಕೊಹ್ಲಿ ನಂ |
ಶಿವಮೊಗ್ಗ ಶಿವಮೊಗ್ಗ(ವಿಶ್ವಕನ್ನಡಿಗ ನ್ಯೂಸ್): ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2016ನೇ ಸಾಲಿನ ರಾಜ್ಯ ಮಟ್ಟದ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ'ಗೆ ಬರಹಗಾರ, ಉಪನ್ಯಾಸಕ ಕಲೀಮುಲ್ಲಾಹ್ ರವರ 'ಕ್ಲಾಸ್ ಟೀಚರ್' ಕೃತಿ ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಡಿ. 15ರಂದು ಸಂಜೆ ಗಂಟೆ 4.30ಕ್ಕೆ ಶಿವಮೊಗ್ಗದ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿದೆ. | ಡಿ. 15: 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಮತ್ತು ವಿಚಾರಗೋಷ್ಠಿ |
ಬೆಂಗಳೂರು, ಏ. 30 : ವಿವಾದಿತ ಹೊಗೇನಕಲ್ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಕಾರ್ಮಿಕ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರ ಮೌನ ವಹಿಸಿರುವುದನ್ನು ವಿರೋಧಿಸಿ ಅವರ ನಿವಾಸದ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. | ಹೊಗೇನಕಲ್ ಧೂಳು : ಖರ್ಗೆ ಮುಂದೆ ಕರವೇ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ವಿಶ್ವ ಕ್ರಿಕೆಟ್ ನ ಶ್ರೇಷ್ಠ ಕ್ರಿಕೆಟ್ ಆಟಗಾರರ ಪೈಕಿ ಒಬ್ಬರಾಗಿರುವ , ಇದೀಗ ಟೀಮ್ ಇಂಡಿಯಾ ದ ಅಂಡರ್ -19 ತರಬೇತುದಾರರಾಗಿರುವ ರಾಹುಲ್ ದ್ರಾವಿಡ್ ಅವರ ಪುತ್ರ 12 ರ ಹರೆಯದ ಸಮಿತ್ ಪಂದ್ಯ ಗೆಲ್ಲಿಸಿಕೊಟ್ಟ ಇನ್ನಿಂಗ್ಸ್ ಒಂದನ್ನು ಆಡಿ ಗಮನ ಸೆಳೆದಿದ್ದಾನೆ. | ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ ರಾಹುಲ್ ದ್ರಾವಿಡ್ ಪುತ್ರ ಸಮಿತ್ |
ಪ್ರಕಟಿಸಲಾಗಿದೆ ಬಳ್ಳಾರಿ 19: ರೈತರ ಬೆಳೆಗಳ ಬೆಲೆ ಹಾಗೂ ಬೆಲೆ ಸಮಸ್ಯೆಗೆ ಸಂಬಂಧಿಸಿದಂತೆ ಕೃಷಿ ಬೆಲೆ ಆಯೋಗದಿಂದ ಸಕರ್ಾರಕ್ಕೆ ಶಿಫಾರಸ್ಸು ಮಾಡಲಾಗುವುದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕ್ ಹೇಳಿದರು. | ಬಳ್ಳಾರಿ: ಬೆಳೆಗಳ ಬೆಲೆ ಸಮಸ್ಯೆ: ಸಕರ್ಾರಕ್ಕೆ ಶಿಫಾರಸ್ಸು |