input
stringlengths
22
801
target
stringlengths
20
198
ರಾಷ್ಟ್ರೀಯ ಸುದ್ದಿಗಳು ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಫೆಬ್ರವರಿ 12, 2020 ರಿಂದ ಸಬ್ಸಿಡಿ ರಹಿತ ಎಲ್ಪಿಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ) ಅಥವಾ ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸಲಾಯಿತು.
ಶಾಕ್! ಅಡುಗೆ ಅನಿಲ ದರ 144.5-ರೂ ಹೆಚ್ಚಳ
ಕರ್ನಾಟಕ ಹೊಸಪೇಟೆ (ಬಳ್ಳಾರಿ ಜಿಲ್ಲೆ): ಬೇಲೆಕೇರಿ ಅಕ್ರಮ ಅದಿರು ನಾಪತ್ತೆ ಪ್ರಕರಣದಲ್ಲಿ ಬಂಧಿತರಾಗಿದ್ದ ವಿಜಯನಗರ ಕ್ಷೇತ್ರದ ಶಾಸಕ ಆನಂದ್ಸಿಂಗ್ ಬಿಡುಗಡೆಯಾಗಿದ್ದರಿಂದ ನಾಲಿಗೆ ಕೊಯ್ದುಕೊಂಡು ಹರಕೆ ತೀರಿಸಲು ಮುಂದಾಗಿದ್ದ ಅಭಿಮಾನಿಯನ್ನು ಅವರ ಮನೆಯವರು ತಡೆದ ಘಟನೆ ನಗರದ ಹೊರ ವಲಯದ ಕಾರಿಗನೂರು ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ.
ನಾಲಿಗೆ ಕೊಯ್ದುಕೊಂಡು ಹರಕೆ ತೀರಿಸಲು ಯತ್ನ; ಆನಂದ್ಸಿಂಗ್ ಬಿಡುಗಡೆಗೆ ಹುಲಿಗೆಮ್ಮ ದೇವಿಗೆ ಮೊರೆ ಹೋಗಿದ್ದ ಅಭಿಮಾನಿ
ಸಚಿವ ಝಮೀರ್ ಅವರಿಗೆ ವಿದ್ಯಾರ್ಥಿಗಳ ಪರವಾಗಿ ಸವಾದ್ ಸುಳ್ಯ ಮನವಿ ನೀಡಿದರು.
ಪಿ.ಎಂ.ಎ. ಪಾಣೆಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್
ಪುತ್ತೂರು ಜು10 : ಉಪ್ಪಿನಂಗಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸಾಹುಲ್ ಹಮೀದ್ ಬೈಕ್ ಅಪಘಾತದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ.
ಉಪ್ಪಿನಂಗಡಿ ಮೃತ ಉದ್ಯಮಿ ಕಿಸೆಯಲ್ಲಿ ಜೀ ಕನ್ನಡ ಐಡಿ
ಮಂಗಳೂರು, ಮಾರ್ಚ್ 31: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ.
ದ.ಕ.ದಲ್ಲಿಆಪರೇಷನ್ ಹಸ್ತ;ಬೆಳ್ತಂಗಡಿ ಬಿಜೆಪಿ ಮುಖಂಡ ರಂಜನ್ ಗೌಡ ಕಾಂಗ್ರೆಸ್ ಗೆ
ಮನೋರಂಜನೆ , ರಾಷ್ಟ್ರೀಯ ಮುಂಬಯಿ: ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ದೂರವಾಗುತ್ತಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿ ಬಂದಿತ್ತು.
ಶಿಲ್ಪಾ ಶೆಟ್ಟಿ ದಾಂಪತ್ಯ ಬಿರುಕಿನ ಬಗ್ಗೆ ಪತಿ ರಾಜ್ ಕುಂದ್ರಾ ಹೇಳಿದ್ದೇನು....ಇಲ್ಲಿದೆ ಓದಿ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಪುಲ್ವಾಮಾ ದಾಳಿಯ ನಂತರ ದೇಶಾದ್ಯಂತ ಉಗ್ರರ ವಿರುದ್ಧ ಹಾಗು ಪಾಕಿಸ್ತಾನ ವಿರುದ್ಧ ಆಕ್ರೋಶ ಕಂಡು ಬಂದಿದ್ದು ಇದೀಗ ಜಮ್ಮು ಕಾಶ್ಮೀರ ಯುವಕರು ಅತ್ಯುತ್ಸಾಹದಿಂದ ಭಾರತೀಯ ಸೇನೆಗೆ ಸೇರಲು ಮುಂದೆ ಬಂದಿದ್ದಾರೆ.
ಅತ್ಯುತ್ಸಾಹದಿಂದ ಭಾರತೀಯ ಸೇನೆಗೆ ಸೇರಲು ಮುಂದೆಬಂದ ಕಾಶ್ಮೀರಿ ಯುವಕರು
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬ್ಯಾಡಗಿ06: ವೈಯಕ್ತಿಕ ವೈಷಮ್ಯದ ಹಿನ್ನಲೆಯಲ್ಲಿ ಸುಮಾರು 2 ಎಕರೆ ಹೊಲದಲ್ಲಿ ಬೆಳೆದಿದ್ದ ಗೋವಿನಜೋಳದ ಬೆಳೆಯನ್ನು ಕತ್ತರಿಸಿ ಹಾಕಿ ನಾಶಪಡಿಸಿದ ಘಟನೆ ತಾಲೂಕಿನ ಕಲ್ಲೇದೇವರ ಸೇವಾ ನಗರ ತಾಂಡಾದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ವೈಯಕ್ತಿಕ ವೈಷಮ್ಯ: 2 ಎಕರೆ ಗೋವಿನಜೋಳ ಬೆಳೆ ನಾಶ
ಪ್ರಕಟಿಸಲಾಗಿದೆ ಬೆಂಗಳೂರು, ಜ. 13 ,ತಮ್ಮ ಆತ್ಮ ರಕ್ಷಣೆಗಾಗಿ ಇಬ್ಬರು ರೌಡಿಶೀಟರ್ ಗಳ ಮೇಲೆ ಸಿಸಿಬಿ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಬಿಟಿಎಂ ಲೇಔಟ್ ನ ರಂಕಾ ಕಾಲೋನಿ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದೆ.
ಇಬ್ಬರು ರೌಡಿ ಶೀಟರ್ ಗೆ ಗುಂಡೇಟು
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ): ಮಂಡ್ಯ ಜಿಲ್ಲೆಯ ಕೆ. ಆರ್ ಪೇಟೆಯ ನವೋದಯ ವಸತಿ ಶಾಲೆಯಲ್ಲಿ ನಿಗೂಢ ಮರಣವನ್ನಪ್ಪಿದ ಉಪ್ಪಿನಂಗಡಿಯ ಝೈಬುನ್ನೀಸ(12) ಸಾವಿನ ನೀಗೂಢತೆಯನ್ನು ಬಯಲುಗೊಳಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಸೆಸ್ಸೆಫ್ ವತಿಯಿಂದ ಫೆಬ್ರವರಿ 3, ಶನಿವಾರ ಅಪರಾಹ್ನ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಹೇಳಿದರು.
ಝೈಬುನ್ನೀಸ ನಿಗೂಢ ಸಾವು ಪ್ರಕರಣ; ಫೆ.3 ಕ್ಕೆ ಮಂಗಳೂರಿನಲ್ಲಿ ಎಸ್ಸೆಸ್ಸೆಫ್ ವತಿಯಿಂದ ಪ್ರತಿಭಟನೆ
ಕರ್ನಾಟಕ ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಏನಿದೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಾಗವಾಡ 04: ಪಿಪಲ್ಎಜ್ಯಕೇಶನ ಸೊಸೈಟಿಉಗಾರಖುರ್ದ ಶಿಕ್ಷಣ ಸಂಸ್ಥೆಯ ಡೆಪೋಡೀಲ್ಸ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಪದವಿ ಪೂರ್ವ ಹಾಗೂ ಪಿಇಎಸ್ ಬಿಬಿಎ ಮತ್ತು ಬಿ. ಕಾಂ ಕಾಲೇಜು ಇವೂಗಳ ಸಂಯುಕ್ತ ಸಮಾಗಮದಲ್ಲಿ 10ನೇ ವಾರ್ಷಿಕ ಸ್ನೇಹ ಸಮ್ಮೇಳನವು ಅಭೂತ ಪೂರ್ವವಾಗಿ ಜರುಗಿತು.
ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ
ಕರಾವಳಿ , ಕರ್ನಾಟಕ ಬೇಕಿಂಗ್ ಸೋಡಾ ಅಥವಾ ಅಡಿಗೆ ಸೋಡಾ ಒಂದು ರಾಸಾಯನಿಕ ಸಂಯುಕ್ತ ವಾಗಿದ್ದು, ಅಡಿಗೆಯಲ್ಲಿ ಬಳಸಲಾಗುವ ಅದು ಬಿಳಿಯ ಪುಡಿಯ ರೂಪದಲ್ಲಿರುತ್ತದೆ.
ಈ ಎರಡು ಮಿಶ್ರಣ ಸೇವಿಸಿ - ಮೂತ್ರಪಿಂಡಗಳನ್ನ ರಕ್ಷಸಿಸಿ
ವಿದೇಶ ಸುದ್ದಿಗಳು ಬಹರೈನ್ : ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಅಲೆಮಾರಿ ಮುಸ್ಲಿಂ ಬಕರ್ ವಾಲ್ ಬುಡಕಟ್ಟು ಸಮುದಾಯದ ಎಂಟರ ಹರೆಯದ ಬಾಲಕಿ "ಆಸಿಪಾ"ಳ ಅತ್ಯಾಚಾರ ಮತ್ತು ಉತ್ತರ ಪ್ರದೇಶದ ಉನ್ನೊವೊ ಹಾಗು ಗುಜಾರಾತಿನ ಸೂರತಿನಲ್ಲಿ ನಡೆದ ಹತ್ಯೆಯನ್ನು ಖಂಡಿಸಿ ಕೆ. ಸಿ. ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಸಮಾರಂಭವನ್ನು 20-04-2018 ರಂದು ಶುಕ್ರವಾರ ರಾತ್ರಿ 7 ಕ್ಕೆ ಸರಿಯಾಗಿ ಗುದೈಬಿಯ ಅಂಡಲಸ್ ಗಾರ್ಡನ್ ಪಾರ್ಕ್ ನಲ್ಲಿ ನಡೆಯಲಿದೆ.
ಕೆ.ಸಿ.ಎಫ್ ಬಹರೈನ್ ವತಿಯಿಂದ ಜಸ್ಟೀಸ್ ಫೋರ್ ಆಸಿಫಾ ಬೃಹತ್ ಪ್ರತಿಭಟನೆ
ದಕ್ಷಿಣ ಕನ್ನಡ , ಬೆಂಗಳೂರು ಗ್ರಾಮಾಂತರ , ರಾಜ್ಯ ಸುದ್ದಿಗಳು , ಶಿವಮೊಗ್ಗ ಬೆಂಗಳೂರು,((ವಿಶ್ವ ಕನ್ನಡಿಗ ನ್ಯೂಸ್): ಕಳೆದ ಎರಡು ದಿನಗಳಿಂದ ಕರ್ನಾಟಕದ ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಇಂದೂ(ಜು.
ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ
ಪ್ರಕಟಿಸಲಾಗಿದೆ ಗದಗ 10: ಗದಗ ಜಿಲ್ಲಾಡಳಿತದಿಂದ ಅಗಸ್ಟ 15 ರಂದು ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಸ್ತು ಸಂಭ್ರಮದಿಂದ ಸ್ವಾತಂತ್ರ್ಯೋತ್ಸವ ಆಚರಣೆಗೆ ಜಿಲ್ಲಾಧಿಕಾರಿ ಕರೆ
ದಕ್ಷಿಣ ಕನ್ನಡ ಬಂಟ್ವಾಳ ( ವಿಶ್ವ ಕನ್ನಡಿಗ ನ್ಯೂಸ್ ) : ಸಜಿಪಮೂಡ ಗ್ರಾಮದ ಬೊಳ್ಳಾಯಿ ನಿವಾಸಿ ಅಬ್ದುಲ್ ಕರೀಂ ಬೊಳ್ಳಾಯಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಶಿಫಾರಸಿನ ಮೇರೆಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಎಂ. ಅಬ್ಬಾಸ್ ಆಲಿ ಆದೇಶಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕರೀಂ ಬೊಳ್ಳಾಯಿ ಆಯ್ಕೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕುಕೂನುರು 09: ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಕಛೇರಿ ಇದ್ದು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಾವಳಿಗಳ ಪ್ರಕಾರ ಎಲ್ಲಾ ವರ್ತಕರಿಗೆ.
ಖರೀದಿ ಪ್ರಕ್ರಿಯೆ ನಡೆಯಲು ಆಗ್ರಹಿಸಿ ರೈತ ಸಂಘ ತಹಸೀಲ್ದಾರಗೆ ಮನವಿ
ನವದೆಹಲಿ, ಆಗಸ್ಟ್ 08: ಜಮ್ಮು ಮತ್ತು ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಅಧಿಕಾರ ರದ್ದುಗೊಳಿಸಿರುವುದು, ಲಡಾಕ್ ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶ ಮಾಡಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನಕ್ಕೆ ಚೀನಾ ಬೆಂಬಲವೂ ಸಿಕ್ಕಿಲ್ಲ.
ಹಿಂದೂಗಳಿಗೆ ನೆರವು: ವಿಳಂಬವಾದರೂ ಒಳ್ಳೆ ನಿರ್ಧಾರ ಕೈಗೊಂಡ ಚೀನಾ
ರಾಂಚಿ, ನವೆಂಬರ್ 12: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 19 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.
ಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ನಿಂದ 3ನೇ ಪಟ್ಟಿ ಬಿಡುಗಡೆ
ಪ್ರಕಟಿಸಲಾಗಿದೆ ಧಾರವಾಡ 21: ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ನೀಡಿ ಅವುಗಳನ್ನು ಪೋಷಿಸುವ ಜವಾಬ್ದಾರಿಯ ಹೊಣೆ ನೀಡಲಾಗುತ್ತಿದೆ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಎಫ್. ಚಾಕಲಬ್ಬಿ ಹೇಳಿದರು.
ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳಿಗೆ ಸಸಿ ದತ್ತು: ಚಾಕಲಬ್ಬಿ
ರಾಜ್ಯ ಸುದ್ದಿಗಳು ಕುಷ್ಟಗಿ(ವಿಶ್ವಕನ್ನಡಿಗ ನ್ಯೂಸ್): ಭಾನುವಾರ ಬೆಳಿಗ್ಗೆ ಏರು ಹೊತ್ತು ; ಕುಷ್ಟಗಿಯಲ್ಲಿ " ವಿಜಯೋನ್ನತಿ " ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ಮುಖ್ಯ ಮಾರ್ಗದರ್ಶಕರಾದ ಮಾನ್ಯ ಅಮೀನ್ ಅತ್ತಾರ ಅವರ ಕರೆಯ ಮೇರೆಗೆ ಹೋಗಿ, ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ,ಮತ್ತು ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ ಸಂಧರ್ಭದಲ್ಲಿ ಪ್ರೀಯ ಗೆಳೆಯರಾದ ಜೀವನ್ ಸಾಬ ಬಿನ್ನಾಳ , ಮಹಮ್ಮದ್ ಆಪ್ತಾಬ್ , ವಿಠ್ಠಲ ಶೆಟ್ರ , ಹರ್ಬಲ್ ಕೇರ್ ಪಾಟೀಲ , ಮಂಜುನಾಥ ಮಹಾಲಿಂಗಪೂರ , ತಿಪ್ಪಣ್ಣ ಹೆಚ್ ಹಾಗೂ ಇತರರು ಉಪಸ್ಥಿತರಿದ್ದರು.
ಕುಷ್ಟಗಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರ
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಮುಸ್ಲಿಂ ಯೌತ್ ಕೌನ್ಸಿಲ್ (ರಿ ) ಬೆಂಗಳೂರು ಇದರ ಆಶ್ರಯದಲ್ಲಿ ಬ್ರಹತ್ ಇಫ್ತಾರ್ ಕೂಟವು ದಿನಾಂಕ 2019 ಮೇ 22 ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕಬ್ಬನ್ ಪೇಟೆಯ ಹಮೀದ್ ಷಾ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಮಂಗಳೂರು ಮುಸ್ಲಿಂ ಯೌತ್ ಕೌನ್ಸಿಲ್ (ರಿ ) ಬೆಂಗಳೂರು ವತಿಯಿಂದ ಇಫ್ತಾರ್ ಕೂಟ
ಜಿಲ್ಲಾಧ್ಯಕ್ಷರನ್ನಾಗಿ ಕರ್ನಾಟಕ ರಾಜ್ಯ ಕಾರ್ಯದರ್ಶಿಯವರಾದ ಜನಾಬ್ ಜಾಫರ್ ಖಾನ್ ರವರ ಶಿಫಾರಸ್ಸಿನಮೆರೆಗೆ ಹಾಗೂ ಕಾಂಗ್ರೇಸ್ ಸಮರ್ತಕ್ ಸಂಘಟನೆಯ ರಾಜಾಧ್ಯಕ್ಷನವರ ಆನುಮೋದನೆಯಲ್ಲಿ ರಾಷ್ಟ್ರಿಯ ಆಧ್ಯಕ್ಷರಾದ ಜನಾಬ್ ಶಾನಾವಝ್ ಎನ್. ಮುಲ್ಲಾರವರು ಆಯ್ಕೆ ಮಾಡಿರುತ್ತಾರೆ ಎಂದು ಪತ್ರಿಕ ಪ್ರಕಟನೆಯಲ್ಲಿ ತಿಳಿಯಪಡಿಸಿದ್ದಾರೆ.
ಕಾಂಗ್ರೇಸ್ ಸಮರ್ತಕ್ ದ.ಕ. ಜಿಲ್ಲಾಧ್ಯಕ್ಷರಾಗಿ ಅಶ್ಫಾಕ್ ಅಬ್ದುಲ್ ರಹ್ಮಾನ್ ಆಯ್ಕೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ : ಕನ್ನಡ ಭಾಷೆಯನ್ನು ಜಾಹೀರಾತು ಹಾಗೂ ನಾಮಫಲಕಗಳಲ್ಲಿ ಕಡ್ಡಾಯವಾಗಿ ಬಳಸಲು ಕ್ರಮ ಕೈಗೊಳಬೇಕೆಂದು ಒತ್ತಾಯಿಸಿ ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧವಾರದಂದು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಹೀರಾತುಗಳಲ್ಲಿ ಕನ್ನಡ ಬಳಕೆಗೆ ಕರವೇ ಒತ್ತಾಯ
ಕನ್ನಡ ವಾರ್ತೆಗಳು , ಕರಾವಳಿ ಕುಂದಾಪುರ: ಇತ್ತೀಚೆಗಷ್ಟೇ ಮದುವೆಯಾದ ನವವಿವಾಹಿತೆಯೋರ್ವರು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಕೆರಾಡಿ ಎಂಬಲ್ಲಿ ನಡೆದಿದೆ.
ಕುಂದಾಪುರ: ನವವಿವಾಹಿತೆ ನೇಣಿಗೆ ಶರಣು- ಕಾರಣ ನಿಗೂಢ
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಜ. 20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ ಮತ್ತು ಮಸ್ಕತ್ಗೆ ನೇರ ವಿಮಾನಯಾನವನ್ನು ಏರ್ ಇಂಡಿಯಾ ಆರಂಭಿಸಲಿದೆ.
ಮಂಗಳೂರಿನಿಂದ ಅಬುಧಾಬಿ ಮತ್ತು ಮಸ್ಕತ್ಗೆ ನೇರ ವಿಮಾನಯಾನ ಅರಂಭ
ಚಿತ್ರ ಜಗತ್ತು ಚಿತ್ರಜಗತ್ತು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕದ ಹೊರಗೆಯೂ ಕನ್ನಡ ಚಿತ್ರರಂಗದಲ್ಲಿ 'ಕೆಜಿಎಫ್' ದೊಡ್ಡ ಹಿಟ್ ಆಗಿತ್ತು.
ಸಾಮ್ರಾಜ್ಯವನ್ನು ಪುನರ್ನಿರ್ಮಿಸುವುದು'; ಎಂಬ ನಾಮದೊಂದಿಗೆ ಕೆಜಿಎಫ್ 2 ಫಸ್ಟ್ ಲುಕ್
ಪ್ರಕಟಿಸಲಾಗಿದೆ ಅಗರ್ತಲಾ, ನವೆಂಬರ್ 18 : ಮಹಿಳಾ ನಾಯಕಿ ಸೇರಿದಂತೆ ಸಿಪಿಐ (ಎಂ) ಪಕ್ಷದ ಕಾರ್ಯಕರ್ತರು ತೆರಳುತ್ತಿದ್ದ ಬಸ್ ಮೇಲೆ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ 12ಕ್ಕೂ ಅಧಿಕ ಸಿಪಿಐಎಂ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ಪೂರ್ವ ಅಗರ್ತಲಾದ ಖಾಯೆಪುರದಲ್ಲಿ ನಡೆದಿದೆ.
ತ್ರಿಪುರಾದಲ್ಲಿ ಬಿಜೆಪಿ ಕಾರ್ಯಕರ್ತರಿಂದ ದಾಳಿ: 12 ಸಿಪಿಐಎಂ ಕಾರ್ಯಕರ್ತರಿಗೆ ಗಾಯ
ಪ್ರಕಟಿಸಲಾಗಿದೆ ನಾಗ್ಪುರ, ನ 15 : ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಪ್ರಕ್ರಿಯೆ ಆರಂಭವಾಗಿದ್ದು, ರೂಪುಗೊಳ್ಳಲಿರುವ ಹೊಸ ಸರ್ಕಾರ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಪರಮೋಚ್ಛ ನಾಯಕ ಶರದ್ ಪವಾರ್ ಶುಕ್ರವಾರ ಆಶಯ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಪ್ರಗತಿಯಲ್ಲಿದೆ; ಶರದ್ ಪವಾರ್
ಪ್ರಕಟಿಸಲಾಗಿದೆ ಗದಗ 26: ಸೆಪ್ಟೆಂಬರ್ ಮಾಹೆಯ 2ನೇ ವಾರದಲ್ಲಿ ರೋಟಾ ವೈರಸ್ನಿಂದ ಅತಿಸಾರ ಬೇಧಿಯ ವಿರುದ್ಧ ರಕ್ಷಣೆ ನೀಡುವ ಸಲುವಾಗಿ ರೋಟಾ ವೈರಸ್ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏರ್ಪಡಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ತಿಳಿಸಿದರು.
ಗದಗ: ರೋಟಾವೈರಸ್ ಲಸಿಕಾ ಕಾರ್ಯಕ್ರಮ ಸೆಪ್ಟೆಂಬರ್ನಿಂದ ಪ್ರಾರಂಭ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ01: ಜಿಲ್ಲೆಯ ಎರಡು ನಗರ ಸ್ಥಳೀಯ ಸಂಸ್ಥೆಗಳಾದ ಕುಡಿತಿನಿ,ಕೊಟ್ಟೂರು ಪಟ್ಟಣ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಶುಕ್ರವಾರ ಸುಸೂತ್ರವಾಗಿ ಮತದಾನ ನಡೆಯಿತು.
ಕುಡಿತಿನಿ, ಕೊಟ್ಟೂರು ಪಟ್ಟಣ ಪಂಚಾಯ್ತಿಗಳಿಗೆ ಶೇ.72.17 ರಷ್ಟು ಮತದಾನ
ಕರ್ನಾಟಕ , ಪ್ರಮುಖ ವರದಿಗಳು ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಹಿನ್ನಡೆಯುಂಟಾಗಿದ್ದು, ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿದೆ.
ಕಾವೇರಿ ವಿವಾದ ಮತ್ತೆ ಕರ್ನಾಟಕಕ್ಕೆ ಹಿನ್ನಡೆ: ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ
೭ - ಬಿಜೆಪಿ ರಾಷ್ಟ್ರೀಯ ಮುಖಂಡರ ಒತ್ತಡಕ್ಕೆ ಕಡೆಗೂ ಮಣಿದಿರುವ ಹಿರಿಯ ನಾಯಕ ಕೆ. ಎಸ್. ಈಶ್ವರಪ್ಪ ನಾಳೆ ತುಮಕೂರಿನಲ್ಲಿ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದಾರೆ.
ಇಂದು ತುಮಕೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶ: ಈಶ್ವರಪ್ಪ ಗೈರು
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ನಾವು ಭಾರತದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳುತ್ತಿರುವ ಪಾಕಿಸ್ತಾನ , ಎರಡು ವರುಷದ ಹಿಂದೆ ಜೋಧ್ಪುರದಲ್ಲಿ ಆಕಸ್ಮಿಕವಾಗಿ ಪತನಗೊಂಡ ವಿಮಾನದ ಚಿತ್ರ ಹಾಕಿ ಸುದ್ದಿ ಪ್ರಸಾರ ಮಾಡುತ್ತಿವೆ.
ಎರಡು ವರ್ಷ ಹಿಂದೆ ಪತನಗೊಂಡ ಮಿಗ್ ವಿಮಾನದ ಚಿತ್ರ ಹಾಕಿ ಫೇಕ್ ನ್ಯೂಸ್ ಹರಡುತ್ತಿರುವ ಪಾಕಿಸ್ತಾನ
ಮೈಸೂರು ಮೈಸೂರು (ವಿಶ್ವ ಕನ್ನಡಿಗ ನ್ಯೂಸ್ ) : ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದಿನಾಂಕ 22 ಜನವರಿಯಿಂದ ಆರಂಭಗೊಂಡಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಖೊ-ಖೋ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸೆಮಿಫೈನಲ್ ಹಂತವನ್ನು ತಲುಪಿದೆ.
ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸೆಮಿಫೈನಲಿಗೆ
ಪ್ರಕಟಿಸಲಾಗಿದೆ ನವದೆಹಲಿ, ನ. 22 : ರೈಲ್ವೆಯನ್ನು ಖಾಸಗೀಕರಣಗೊಳಿಸಲು ಸಕರ್ಾರ ಪ್ರಯತ್ನಿಸುತ್ತಿದೆ ಎಂಬ ವರದಿಯನ್ನು ತಳ್ಳಿಹಾಕಿರುವ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಶುಕ್ರವಾರ, ಭಾರತೀಯ ರೈಲ್ವೆ ಯಾವಾಗಲೂ ಭಾರತದ ಜನರ ಆಸ್ತಿಯಾಗಿದೆ ಮತ್ತು ಆಸ್ತಿಯಾಗಿಯೇ ಉಳಿಯಲಿದೆ ಎಂದು ಹೇಳಿದ್ದಾರೆ.
ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶವಿಲ್ಲ: ಪಿಯೂಶ್ ಗೋಯಲ್
ಪ್ರಕಟಿಸಲಾಗಿದೆ ಬೆಳಗಾವಿ, 26: ಕೊಟ್ಪಾ 2003ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮಾಡುವಲ್ಲಿ ಎಲ್ಲಾ ಇಲಾಖೆಗಳ ಪಾತ್ರ ಮಹತ್ವದಾಗಿದ್ದು, ಕಾರ್ಯಕ್ರಮದ ಅನುಷ್ಠಾನಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕು. ಕ ಅಧಿಕಾರಿಗಳಾದ ಡಾ.
ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾ ಗಾರ
ಗಲ್ಫ್ ಸುದ್ದಿಗಳು ದುಬೈ (ವಿಶ್ವ ಕನ್ನಡಿಗ ನ್ಯೂಸ್ ) : ದುಬೈ : ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಆಗಮಿಸಿ ದುಬೈಯ ವಿವಿಧ ಕಡೆಗಳಲ್ಲಿ ಪ್ರಭಾಷಣ ನಡೆಯಲಿರುವ ಸುನ್ನಿ ಸಂಘಕುಟುಂಬದ ನಾಯಕರುಗಳ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಕರೆ ನೀಡಿದೆ.
ದುಬೈ ಸರ್ಕಾರದ ಅಧೀನದಲ್ಲಿ ನಡೆಯುವ ರಂಝಾನ್ ಪ್ರಭಾಷಣೆಗಳನ್ನು ಯಶಸ್ವಿಗೊಳಿಸಲು ಕೆಸಿಎಫ್ ಯುಎಇ ಕರೆ
ಮನೋರಂಜನೆ ಹೈದರಾಬಾದ್: ತೆಲುಗು ಬಿಗ್ ಬಾಸ್ ಸೀಸನ್ 3 ಆರಂಭದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಅದರ ಹಲವು ವಿವಾದಗಳು ಹರಿಯಲಾರಂಭಿಸಿದ್ದು, ಈ ಹಿಂದೆ ಮೊದಲ ಎರಡು ಸೀಸನ್ ನಲ್ಲಿ ಅವಕಾಶ ನೀಡಿ ಮಂಚಕ್ಕೆ ಕರೆದಿದ್ದರು ಎಂದು ಎಂದು ಆರೋಪಿಸಿದ್ದ ನಟಿ ಗಾಯತ್ರಿ ಗುಪ್ತಾ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸೆಕ್ಸ್ ಮಾಡದೇ ಬಿಗ್ ಬಾಸ್ ಮನೆಯಲ್ಲಿ 100 ದಿನ ಇರಲು ಸಾಧ್ಯವೇ...? ವಿವಾದ ಹುಟ್ಟು ಹಾಕಿದ ಈ ನಟಿಯ ಹೇಳಿಕೆ
ಬೆಳಗಾವಿ/ ಚಿತ್ರದುರ್ಗ, ಡಿ. 10: ಹಾವೇರಿಯಲ್ಲಿ ಗೋಲಿಬಾರ್ ನಡೆಸಿ ರೈತರ ರಕ್ತ ಹರಿಸಿದ ಕಲೆ ಇನ್ನೂ ಹಸಿರಾಗಿದೆ.
ರೈತರ ಸಮಾಧಿ ಮೇಲೆ ಕೆಜೆಪಿ ಸ್ಥಾಪನೆ
ರಾಷ್ಟ್ರೀಯ ನವದೆಹಲಿ: ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಹಾಗು ಹಲವಾರು ಸನ್ನಿವೇಶಗಳಲ್ಲಿ ದೇಶದಲ್ಲಿ ಪರಸ್ಪರ ದ್ವೇಷ ಬಿತ್ತಲು ಬಳಸಲಾಗುತ್ತಿದೆ ಎಂದು ಸರ್ಕಾರ ಇಂದು ಹೇಳಿದೆ.
ಟ್ವಿಟರ್, ಫೇಸ್ ಬುಕ್, ವಾಟ್ಸ್ ಆಪ್ ಗಳನ್ನು ದ್ವೇಷ ಬಿತ್ತಲು ದುರ್ಬಳಕೆ ಮಾಡಲಾಗುತ್ತಿದೆ: ಸರ್ಕಾರ
ಬೆಂಗಳೂರು, ಅಕ್ಟೋಬರ್ 25: ಬಿಟೆಕ್ ವಿದ್ಯಾರ್ಥಿ ಶ್ರೀ ಹರ್ಷ ಅವರ ಆತ್ಮಹತ್ಯೆಗೆ ಹೊಸ ತಿರುವು ದೊರೆತಿದೆ.
ತಂದೆಗೆ ಆಡಳಿತ ಮಂಡಳಿ ಅವಮಾನ, ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಮಂಗಳೂರು, ಆಗಸ್ಟ್ 24: ಕೊಡಗಿನಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಸಿಲುಕಿ ಸಂತ್ರಸ್ತರಾದ ಕುಟುಂಬಗಳ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾದಲ್ಲಿ ಒಂದು ವರ್ಷ ಉಚಿತ ಶಿಕ್ಷಣ ನೀಡಲು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮುಂದಾಗಿದೆ.
ಸಂತ್ರಸ್ತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿದೆ ಪುತ್ತೂರಿನ ವಿದ್ಯಾವರ್ಧಕ ಸಂಘ
್ಸಿನ ಖಡ್ಗದಿಂದ ಮಾಯೆಯನ್ನು ಗೆಲ್ಲಿ ಚಿಂತಾಮಣಿ: ಮನಸ್ಸು ಮತ್ತು ಇಂದ್ರೀಯಗಳು ಶತ್ರುಗಳಾಗದಂತೆ ನೋಡಿಕೊಳ್ಳ ಬೇಕು.
ನೌಕಾಪಡೆಗೆ ಸೇರಿದ ಮಿಗ್ 29ಕೆ ಯುದ್ಧವಿಮಾನ ಗೋವಾದಲ್ಲಿ ಪತನ; ತರಬೇತಿ ಹಾರಾಟದ ವೇಳೆ ಅವಘಡ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):- ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದ. ಕ ಇದರ 2018-2019 ನೇ ಸಾಲಿನ ಉದ್ಘಾಟನೆ ಮತ್ತು ಚುನಾವಣೆ ಪಕ್ರಿಯೆಯು ಅಗಸ್ಟ್ 25 ರಂದು ಶನಿವಾರ ಮಂಗಳೂರು ಟೌನ್ ಹಾಲ್ ನಲ್ಲಿ ನಡೆಯಿತು.
ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದ.ಕ ಇದರ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಕೊಡಿಪ್ಪಾಡಿ ಆಯ್ಕೆ
ಪ್ರಕಟಿಸಲಾಗಿದೆ ಧಾರವಾಡ 18: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಬಲ್ಲರು.
ಗ್ರಾ.ಪಂ. ಮಹಿಳಾ ಸದಸ್ಯರ ಸಾಮಥ್ರ್ಯ ಅಭಿವೃದ್ಧಿ ತರಬೇತಿ
ರಾಷ್ಟ್ರೀಯ ನವದೆಹಲಿ: ಒಂದು ಕಡೆ ಸ್ವಚ್ಛತಾ ಆಂದೋಲನ ನಡೆಸುತ್ತಾ ಮತ್ತೊಂದೆಡೆ ವಿಷ ಬೀಜವನ್ನು ಬಿತ್ತುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಸ್ವಚ್ಛ ಭಾರತ ಆಂದೋಲನದೊಂದಿಗೆ ವಿಷಬೀಜ ಬಿತ್ತುತ್ತಿದ್ದಾರೆ: ರಾಹುಲ್ ಗಾಂಧಿ
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ): ಅಫ್ಘಾನ್ ತಂಡದ ಸ್ಟಾರ್ ಆಟಗಾರ ಮೊಹಮ್ಮದ್ ನಬಿ ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ.
ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಮೊಹಮ್ಮದ್ ನಬಿ
ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಘೋಷಣೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮುಖ್ಯಸ್ಥ ಕೆ. ಶಿವನ್ ನಿರಾಕರಿಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ಮೊದಲು ಪತ್ತೆ ಹಚ್ಚಿದ್ದು ನಾವು - ಇಸ್ರೋ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 16: ತಾಲೂಕಿನ ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ, ಸಂಘದ ಮೇಲೆ ವಿನಾಕಾರಣ ಆರೋಪವನ್ನು ಸಂಘದ ಮಾಜಿ ಅಧ್ಯಕ್ಷ ಖಾಜಾಹುಸೇನ್ ದೊಡ್ಡಮನಿ ಮಾಡುತ್ತಿದ್ದಾರೆ ಎಂದು ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗನಗೌಡ ಬೇವೂರ ಸ್ಪಷ್ಟಪಡಿಸಿದರು.
ಹೊಸಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿಲ್ಲ- ಅಧ್ಯಕ್ಷ ನಿಂಗನಗೌಡ ಬೇವೂರ
ಬೆಂಗಳೂರು, ಅ. 29: ರಾಜ್ಯ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯೋತ್ಸವ ಹಾಗೂ ದೀಪಾವಳಿ ಕೊಡುಗೆ ನೀಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ
ರಲಿದೆ. 1947ರಿಂದ ಅಸ್ತಿತ್ವದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಎಂಬ ರಾಜ್ಯ ಇದೀಗ ಸಂಪೂರ್ಣ ಕೇಂದ್ರ ಸರಕಾರದ ಆಡಳಿತ ವ್ಯಾಪ್ತಿಯಲ್ಲಿ ಬರಲಿದೆ.
ಇಂದಿನಿಂದ 'ಜಮ್ಮು- ಕಾಶ್ಮೀರ' ಮತ್ತು 'ಲಡಾಖ್' ಕೇಂದ್ರಾಡಳಿತದ ವಶಕ್ಕೆ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಕೇರಳದಲ್ಲಿ ಮಳೆಯ ಅಬ್ಬರಕ್ಕೆ ಜನ ತತ್ತರಿಸಿದ್ದು ,ನೂರಾರು ಜನ ಪ್ರಾಣ ತೆತ್ತಿದ್ದಾರೆ.
ಕೇರಳಕ್ಕೆ ತತ್ತ್ ಕ್ಷಣ 500 ಕೋಟಿ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಸಂಪ್ಯ,ಕಮ್ಮಾಡಿಯಲ್ಲಿ ಕಳೆದ ವರ್ಷ ಪ್ರಾರಂಭಿಸಲ್ಲಟ್ಟ ಝಹ್ರಬತೂಲ್ ವುಮೆನ್ಸ್ ಕಾಲೇಜ್ (ಶರೀಅತ್, ಪಿಯುಸಿ ಮತ್ತು ಡಿಗ್ರಿ)ಇದರ ಪ್ರಾರಂಭೋತ್ಸವ ಕಾರ್ಯಕ್ರಮ ಜೂನ್ 19 ರಂದು ಕಮ್ಮಾಡಿ ಇಸ್ಲಾಮಿಕ್ ಸೆಂಟರಿನಲ್ಲಿ ನಡೆಯಲಿದೆ.
ಜೂನ್ 19: ಝಹ್ರಾ ಬತೂಲ್ ಶರೀಅತ್ ಕಾಲೇಜು ಪ್ರಾರಂಭೋತ್ಸವ
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, (ಎಸ್. ಯು. ಪಣಿಯಾಡಿ ವೇದಿಕೆ), ಜುಲೈ.
ರಾಷ್ಟ್ರೀಯ ಸಂತಕವಿ ಕನಕದಾಸ ಕುರಿತ ನಾಲ್ಕು ಅನುವಾದಿತ ಕೃತಿಗಳ ಬಿಡುಗಡೆ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ರಾವ್ ಆ್ಯಂಡ್ ರಾವ್ ವೃತ್ತ ಸಮೀಪದ ಪೆಟ್ರೋಲ್ ಪಂಪ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿ ಸೆರೆ
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಇದರ ವತಿಯಿಂದ ಈದ್ ಮಿಲನ್ ಅರಫಾ ಸಂದೇಶ* ಕಾರ್ಯಕ್ರಮ ಆಗಸ್ಟ್ 15 ಬುಧವಾರ ಮಗ್ರಿಬ್ ನಮಾಝ್ ಬಳಿಕ ಜನಾಬ್.
ಹಿದಾಯತ್ ನಗರದಲ್ಲಿ ಈದ್ ಮಿಲನ್ ಅರಫಾ ಸಂದೇಶ
ಬೆಂಗಳೂರು, ಫೆಬ್ರವರಿ 07: ಹತ್ತು ಮಂದಿ ಹೊಸ ಸಚಿವರು ಯಡಿಯೂರಪ್ಪ ಸಂಪುಟ ಸೇರಿದ್ದಾರೆ.
ಯಡಿಯೂರಪ್ಪ ಸಂಪುಟ: ಎರಡು ಜಿಲ್ಲೆಗೆ ಬೆಣ್ಣೆ, ಹಲವು ಜಿಲ್ಲೆಗೆ ಸುಣ್ಣ
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಕಳೆದ ವಾರ ದಾವಣಗೆರೆಯಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶವು ಕೇವಲ ಬಿಜೆಪಿಯನ್ನು ಠೀಕಿಸುವ ಸಮಾವೇಶವೇ ಹೊರತು ಸಾಧನೆಯ ಸಮಾವೇಶವಲ್ಲ.
ಬಿಜೆಪಿ ಮುಕ್ತ ರಾಜ್ಯ ಮಾಡುವುದು ಕಾಂಗ್ರೆಸಿಗರ ಹಗಲು ಕನಸು: ಡಿ.ವಿ. ಸದಾನಂದ ಗೌಡ
ರಾಜ್ಯ ಸುದ್ದಿಗಳು ಗುಳೇದಗುಡ್ಡ(ವಿಶ್ವಕನ್ನಡಿಗ ನ್ಯೂಸ್): ನೆಹರು ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗುಳೇದಗುಡ್ಡ ಶಾಲೆಯಲ್ಲಿ ಇಂದು ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು 'ವಿಶ್ವಮಾನವ ದಿನ'ವನ್ನಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನೆಹರು ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗುಳೇದಗುಡ್ಡ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಆಚರಣೆ
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಜಿಲ್ಲೆಯಲ್ಲಿ ಯುವಜನ ಚಳುವಳಿಯನ್ನು ಕಟ್ಟಲು ನೇತ್ರತ್ವ ಕೊಟ್ಟ ನಾಯಕ , ಪ್ರದೇಶದ ಯುವಜನರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದ ಡಿವೈಎಫ್ಐ ನಾಯಕ ಶ್ರೀನಿವಾಸ್ ಬಜಾಲ್ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾಗಿ ಜೂನ್( 24 ಕ್ಕೆ )17 ವರುಷ ಸಂದಿದೆ.
ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ದಕ್ಷಿಣದ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಪಾ ರಂಜಿತ್ ನಿರ್ದೇಶನದ ಬಹು ನಿರೀಕ್ಷಿತ "ಕಾಲಾ" ಚಿತ್ರ ಇಂದು ದಾಖಲೆ ಪ್ರಮಾಣದ ಚಿತ್ರಮಂದಿರಗಳಲ್ಲಿ ಜಗತ್ತಿನಾಧ್ಯಂತ ಬಿಡುಗಡೆಯಾಗಲಿದೆ.
ಜಗತ್ತಿನಾಧ್ಯಂತ ಇಂದು ಸೂಪರ್ ಸ್ಟಾರ್ ರಜನಿ ಅಭಿನಯದ "ಕಾಲಾ" ಚಿತ್ರ ಬಿಡುಗಡೆ
ರಾಜ್ಯ ಸುದ್ದಿಗಳು ಕುಷ್ಟಗಿ(ವಿಶ್ವಕನ್ನಡಿಗ ನ್ಯೂಸ್): ಭಾನುವಾರ ಬೆಳಿಗ್ಗೆ ಏರು ಹೊತ್ತು ; ಕುಷ್ಟಗಿಯಲ್ಲಿ " ವಿಜಯೋನ್ನತಿ " ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯ ಮುಖ್ಯ ಮಾರ್ಗದರ್ಶಕರಾದ ಮಾನ್ಯ ಅಮೀನ್ ಅತ್ತಾರ ಅವರ ಕರೆಯ ಮೇರೆಗೆ ಹೋಗಿ, ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹ ,ಮತ್ತು ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ ಸಂಧರ್ಭದಲ್ಲಿ ಪ್ರೀಯ ಗೆಳೆಯರಾದ ಜೀವನ್ ಸಾಬ ಬಿನ್ನಾಳ , ಮಹಮ್ಮದ್ ಆಪ್ತಾಬ್ , ವಿಠ್ಠಲ ಶೆಟ್ರ , ಹರ್ಬಲ್ ಕೇರ್ ಪಾಟೀಲ , ಮಂಜುನಾಥ ಮಹಾಲಿಂಗಪೂರ , ತಿಪ್ಪಣ್ಣ ಹೆಚ್ ಹಾಗೂ ಇತರರು ಉಪಸ್ಥಿತರಿದ್ದರು.
ಕುಷ್ಟಗಿ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಗಾರ
ರಾಷ್ಟ್ರೀಯ ಸುದ್ದಿಗಳು ದೆಹಲಿ. . : ಅಕ್ಟೋಬರ್ 14ರಂದು ದೆಹಲಿಯ ಪಂಚತಾರಾ ಹೊಟೇಲ್ ಒಂದರ ಬಾಗಿಲಿನ ಮುಂದೆ ಪಿಸ್ತೂಲ್ ತೋರಿಸಿದ ವ್ಯಕ್ತಿಯ ಮೇಲೆ ಎಫ್ ಐಆರ್ ದಾಖಲಾಗಿದೆ.
ಗನ್ ತೋರಿ ಪುಂಡಾಟ ಮೆರೆದ ಬಿಎಸ್ ಪಿ ಮಾಜಿ ಪುತ್ರನ ವಿರುದ್ಧ ದೂರು ದಾಖಲು
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 27: ಖಾನಾಪೂರ ತಾಲ್ಲೂಕಿನ ಹಿಂಡಲಗಿ ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಜಾಗೃತಿ ಕಾಯರ್ಾಗಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ: ರಾಸುಗಳಿಗೆ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ
ರಾಷ್ಟ್ರೀಯ ನವದೆಹಲಿ: ನಗುವಿಗೆ ಈ ಸರ್ಕಾರ ಜಿಎಸ್ ಟಿ ವಿಧಿಸಿಲ್ಲ. . ಅಂತೆಯೇ ನಗಲು ನನಗೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಕಾಂಗ್ರೆಸ್ ಸಂಸದೆ ರೇಣುಕಾ ಚೌದರಿ ಹೇಳಿದ್ದಾರೆ.
ನಗುವಿಗೆ ಜಿಎಸ್ ಟಿ ಇಲ್ಲ, ನಗಲು ಯಾರ ಅಪ್ಪಣೆಯೂ ಬೇಕಿಲ್ಲ: ರೇಣುಕಾ ಚೌದರಿ
ಪೋರ್ಟ್ ಆಫ್ ಸ್ಪೇನ್: ಕೆರಿಬಿಯನ್ನರ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಹಾಗೂ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಐತಿಹಾಸಿಕ ದಾಖಲೆ ನಿರ್ಮಾಣದ ಹೊಸ್ತಿಲಲ್ಲಿದ್ದಾರೆ.
ಕೆರಿಬಿಯನ್ನರ ವಿರುದ್ಧ ಐತಿಹಾಸಿಕ ದಾಖಲೆ ಸನಿಹದಲ್ಲಿ ವಿರಾಟ್-ರೋಹಿತ್ ಶರ್ಮಾ ಜೋಡಿ
ಪ್ರಕಟಿಸಲಾಗಿದೆ ಬ್ಯಾಡಗಿ29: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ಪಾಲಕರೇ ಇಂದು ಅನಾಥಾಶ್ರಮಗಳ ಬಾಗಿಲನ್ನು ತಟ್ಟುತ್ತಿದ್ದು ಪ್ರಸ್ತುತ ದಿನಗಳಲ್ಲಿ ಶಿಕ್ಷಣವಷ್ಟೇ ಅಲ್ಲ ಜೊತೆಗೆ ಧರ್ಮ ಸಂಸ್ಕಾರವು ಕೂಡ ಅತ್ಯಗತ್ಯ ಹೀಗಾಗಿ ಸರ್ಕಾರಗಳು ಗುರುಕುಲ ಮಾದರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜಾನನಂದಶ್ರೀ ಪ್ರತಿಪಾದಿಸಿದರು.
ಸರ್ಕಾರ ಗುರುಕುಲ ಮಾದರಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ನಿರಂಜಾನನಂದಶ್ರೀ
ಮನೋರಂಜನೆ ಕನ್ನಡದ ಪ್ರತಿಭಾವಂತ ನಟಿ ಎಂದು ಇತ್ತೀಚಿಗೆ ಖ್ಯಾತಿ ಪಡೆದಿರುವ ಹರಿಪ್ರಿಯಾ ನಟನೆಯ 'ಸೂಜಿದಾರ' ಚಿತ್ರವು ಬಿಡುಗಡೆಯಾಗಿದೆ.
ಸಿನಿಮಾವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ ಎಂದ 'ಸೂಜಿದಾರ' ಹರಿಪ್ರಿಯಾ
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಡಿವೈಎಫ್ಐ ಮುಖಂಡರಾಗಿದ್ದ ಶ್ರೀನಿವಾಸ್ ಬಜಾಲ್ ಅವರ 17 ನೇ ಹುತಾತ್ಮ ದಿನದ ಅಂಗವಾಗಿ ಇಂದು ಡಿವೈಎಫ್ಐ ಬಜಾಲ್ ಘಟಕದ ವತಿಯಿಂದ ಬಜಾಲ್ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ ನಡೆಯಿತು.
ಡಿವೈಎಫ್ಐ ಬಜಾಲ್ ಘಟಕದ ವತಿಯಿಂದ ಎಸ್.ಎಸ್.ಎಲ್.ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ರಕ್ತದಾನ ಶಿಬಿರ
ದಕ್ಷಿಣ ಕನ್ನಡ ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್ ) : ಬೋಫೋರ್ಸ್ ಗಡಿಯಾರ, ಬ್ಲಡ್ ಡೋನರ್ಸ್ ಮಂಗಳೂರು(ರಿ) ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಹಮ್ಮದ್ ಶಮೀರ್, ಪಿ. ಬಿ. ಅಬ್ದುಲ್ ಹಮೀದ್, ಮೊಹಮ್ಮದ್ ಆಶೀಕ್, ಮೊಹಮ್ಮದ್ ಶಫೀಕ್, ನಿಝಾರ್ ಗಡಿಯಾರ, ಹಾಗೂ ಮೋಹನ್ ಕುಮಾರ್ ಇವರ ಸ್ಮರಣಾರ್ಥ ರಕ್ತದಾನ ಶಿಬಿರ ಹಾಗೂ ಸನ್ಮಾನ ಸಮಾರಂಭವು ಬಾನುವಾರ ಮಾಣಿ ಸಮೀಪದ ಗಡಿಯಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಗಡಿಯಾರದಲ್ಲಿ ಯಶಸ್ವಿ ರಕ್ತದಾನ ಶಿಬಿರ
ರಾಜ್ಯ ಸುದ್ದಿಗಳು ಕುಂದಾಪುರ(ವಿಶ್ವಕನ್ನಡಿಗ ನ್ಯೂಸ್): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಕುಂದಾಪುರ ತಾಲ್ಲೂಕು ತಲ್ಲೂರು ವಲಯದ ತಲ್ಲೂರು ಒಕ್ಕೂಟದ ಸದಸ್ಯರಿಗೆ ಹಸಿರು ಇಂಧನ ಕಾರ್ಯಕ್ರಮದಡಿಯಲ್ಲಿ ಗ್ರೀನ್ ವೇ ಒಲೆಯನ್ನು ಒಕ್ಕೂಟದ ಅಧ್ಯಕ್ಷರಾದ ಸಾಕುರವರ ಅಧ್ಯಕ್ಷತೆಯಲ್ಲಿ ವಲಯ ಮೇಲ್ವಿಚಾರಕರಾದ ಸಂತೋಷ್ ನಾಯ್ಕ್ ವಿತರಿಸಿದರು.
ತಲ್ಲೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಹಸಿರು ಇಂಧನ ಕಾರ್ಯಕ್ರಮದಡಿಯಲ್ಲಿ ಗ್ರೀನ್ ವೇ ಒಲೆ ವಿತರಣೆ
ಬೆಂಗಳೂರು, ಜ. 31: ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಪ್ರಯಾಣಿಕರಿಗೆ ಸಂತಸದ ಸುದ್ದಿ.
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ದರ ಇಳಿಕೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೂಡ್ಲಿಗಿ 07: ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗಕ್ಕೆ ಶೇ 7ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕದಿಂದ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರ ಮುಖಾಂತರ ರಾಜ್ಯಪಾಲ ಹಾಗೂ ಮುಖ್ಯ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಕೂಡ್ಲಿಗಿ: ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ
ರಾಷ್ಟ್ರೀಯ ಸುದ್ದಿಗಳು ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್):- ಮುಂಬರುವ ಲೋಕಸಭಾ ಚುನಾವಣೆಯನ್ನು 1761ರಲ್ಲಿ ಮರಾಠ ಹಾಗೂ ಅಫ್ಘಾನರ ನಡುವೆ ನಡೆದಿದ್ದ ಮೂರನೇ ಪಾಣಿಪತ್ ಕದನಕ್ಕೆ ಹೋಲಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ ಎಂದು ಹೇಳಿದ್ದಾರೆ.
ಇಬ್ರಾಹಿಂ ಖಲೀಲ್ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಬಿ ಸಿ ರೋಡಿನಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆಯಿಂದ ಜನ ಸಂಕಷ್ಟ ಎದುರಿಸುತ್ತಿರುವ ಮಧ್ಯೆಯೇ ರಾಷ್ಟ್ರೀಯ ಹೆದ್ದಾರಿಯಲ್ಲೂ ಬೃಹತ್ ಗಾತ್ರದ ಹೊಂಡವೊಂದು ಉಂಟಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಬಿ.ಸಿ.ರೋಡು ಹೆದ್ದಾರಿಯಲ್ಲಿ ಮರಣಗುಂಡಿ : ಗಿಡ ನೆಟ್ಟು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ ಸ್ಥಳೀಯರು
ರಾಷ್ಟ್ರೀಯ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಧಿಕೃತವಾಗಿ ಕೋರ್ಟ್ ಆದೇಶ ತರಲಿ ಎಂದು ಅಸಾದುದ್ದೀನ್ ಓವೈಸಿ ಸವಾಲ್ ಹಾಕಿದ್ದಾರೆ.
ರಾಮಮಂದಿರ ನಿರ್ಮಾಣಕ್ಕಾಗಿ ದಮ್ಮಿದ್ದರೆ ಬಿಜೆಪಿ ಕೋರ್ಟ್ ಆದೇಶ ತರಲಿ: ಓವೈಸಿ ಸವಾಲ್
ಕ್ರೀಡಾ ಸುದ್ದಿಗಳು ಕೇಪ್. . ಚೆಂಡು ವಿರೂಪ ಪ್ರಕರಣದ ನಂತರ ಒಂದಲ್ಲ ಒಂದು ಸಂಕಷ್ಟವನ್ನು ಎದುರಿಸುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮತ್ತೊಂದು ಸಂಷ್ಟಕ್ಕೀಡಾಗಿದ್ದು, ತಂಡದ ಕೋಚ್ ಹುದ್ದೆಗೆ ಡ್ಯಾರನ್ ಲೆಹ್ಮನ್ ರಾಜಿನಾಮೆ ನೀಡಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಡ್ಯಾರನ್ ಲೆಹ್ಮನ್ ರಾಜಿನಾಮೆ
ಕರ್ನಾಟಕ ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ನ್ಯಾಯಮಂಡಳಿಯಲ್ಲಿ ಇರುವ ಕಾರಣ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮಹಾದಾಯಿ ವಿವಾದ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ, ಗೋವಾ ಸಿ.ಎಂ. ಪತ್ರ
ಪ್ರಕಟಿಸಲಾಗಿದೆ ಮ್ಯಾಂಚೆಸ್ಟರ್, ಆ 30 ಹೇಡಿಂಗ್ಲೆ ಅಂಗಳದಲ್ಲಿ ನಥಾನ್ ಲಿಯಾನ್ ಸುಲಭ ರನೌಟ್ ಮಾಡುವಲ್ಲಿ ವಿಫಲವಾಗಿದ್ದರಿಂದ ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ನಿಂದ ಸೋಲು ಅನುಭವಿಸಿತ್ತು.
ಬೆನ್ ಸ್ಟೋಕ್ಸ್ ನಿಯಂತ್ರಿಸಲು ಲಿಯಾನ್ ಪ್ರಮುಖ ಅಸ್ತ್ರ: ಟಿಮ್ ಪೈನ್
ಸಿ ರೋಡಿನ ಕಾಂಗ್ರೆಸ್ ಚುನಾವಣಾ ಪ್ರಚಾರ ಕಛೇರಿಗೆ ಗುಜರಾತ್ ದ್ವಾರಕಾ ಕೈಲಾಸ್ ಆಶ್ರಮದ ನಾಗಬಾಬಾ ಶ್ರೀ ಮೋಹನ್ ಮಹಾರಾಜ್ ಭೇಟಿ ನೀಡಿದರು.
ಸಚಿವ ರಮಾನಾಥ ರೈ ಗೆಲುವಿಗೆ ಹಾರೈಸಿದ ಗುಜರಾತ್ ಬಾಬಾ
ರಾಜ್ಯ ಸುದ್ದಿಗಳು ಬೆಳ್ಳಾರೆ ( ವಿಶ್ವ ಕನ್ನಡಿಗ ನ್ಯೂಸ್ ) : ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ,ಅನ್ಸಾರುದ್ದೀನ್ ರಿಫಾಯಿಯ ದಫ್ ಕಮಿಟಿ ಬೆಳ್ಳಾರೆ ಇದರ 34 ನೇ ದಫ್ ವಾರ್ಷಿಕೋತ್ಸವವು ದಫ್ ಕಮಿಟಿ ಅಧ್ಯಕ್ಷ ಆಶಿರ್ ಎ ಬಿ ಯವರ ಅಧ್ಯಕ್ಷತೆ ಯಲ್ಲಿ ಜನವರಿ 24 ರಂದು ನಡೆಯಿತು.
ರಶೀದ್ ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್
ದಕ್ಷಿಣ ಕನ್ನಡ. . : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಮೀತಿ ಸದಸ್ಯರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಆಯ್ಕೆಯಾಗಿರುತ್ತಾರೆ.
ಎಸ್ ಎಸ್ ಎಫ್ ಜಿಲ್ಲಾ ಸದಸ್ಯರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಆಯ್ಕೆ
ಕೊಪ್ಪಳ, ಡಿ 18: ತಮ್ಮತಮ್ಮ ಸಮುದಾಯದ ಮುಖಂಡರಿಗೆ, ಸರಕಾರದಲ್ಲಿ ಆಯಕಟ್ಟಿನ ಸ್ಥಾನ ಸಿಗಬೇಕು ಎನ್ನುವ ಪೀಠಾಧಿಪತಿಗಳ ಒತ್ತಡ/ಒತ್ತಾಯ ಮುಂದುವರಿಯುತ್ತಲೇ ಇದೆ.
ಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿ
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ಬದ್ರಿಯಾ ಜುಮ್ಮಾ ಮಸೀದಿ ಸಮಿತಿ ವತಿಯಿಂದ ಅರಂತೋಡು ಮಸೀದಿಯಲ್ಲಿ ಸುಮಾರು 34 ವರ್ಷಗಳ ಕಾಲ ಮುದರೀಸ್ ಹಾಗೂ ಖತೀಬರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಮ್ಮನಗಲಿದ ಶೈಖುನಾ ಡಾ ಕೆ. ಎಮ್ ಶಾಹ್ ಮುಸ್ಲಿಯಾರ್ ಅತೂರ್ ರವರ ಅನುಸ್ಮರಣೆ ತಹ್ಲ್ ಲೀಲ್ ದುವಾ ಮಜ್ಲಿಸ್ ಕಾರ್ಯಕ್ರಮ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಜು.
ಅರಂತೋಡಿನಲ್ಲಿ ಡಾ : ಶಾಹ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ
ಪ್ರಕಟಿಸಲಾಗಿದೆ ಲೋಕದರ್ಶನವರದಿ ಹುಬ್ಬಳ್ಳಿ 28: ಸುನಾದ ಗಾನಸುಧ ವತಿಯಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಮಾ.
ನಾಳೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಕರ್ನಾಟಕ ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ 2 ರೂಪಾಯಿಯಷ್ಟು ಇಳಿಕೆ ಮಾಡಿದ್ದೇವೆ, ಮತ್ತೆ 2.50 ರೂಪಾಯಿಯಷ್ಟು ವ್ಯಾಟ್ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ವ್ಯಾಟ್ ಕಡಿಮೆ ಮಾಡುವುದು ಅಸಾಧ್ಯ: ಕುಮಾರಸ್ವಾಮಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬ್ಯಾಡಗಿ06: ವೈಯಕ್ತಿಕ ವೈಷಮ್ಯದ ಹಿನ್ನಲೆಯಲ್ಲಿ ಸುಮಾರು 2 ಎಕರೆ ಹೊಲದಲ್ಲಿ ಬೆಳೆದಿದ್ದ ಗೋವಿನಜೋಳದ ಬೆಳೆಯನ್ನು ಕತ್ತರಿಸಿ ಹಾಕಿ ನಾಶಪಡಿಸಿದ ಘಟನೆ ತಾಲೂಕಿನ ಕಲ್ಲೇದೇವರ ಸೇವಾ ನಗರ ತಾಂಡಾದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ವೈಯಕ್ತಿಕ ವೈಷಮ್ಯ: 2 ಎಕರೆ ಗೋವಿನಜೋಳ ಬೆಳೆ ನಾಶ
ರಾಜ್ಯ ಸುದ್ದಿಗಳು. . ರಾಜ್ಯ ಸರಕಾರವು ಮಾಧ್ಯಮಗಳ ನಿಯಂತ್ರಣಕ್ಕೆ ಕೈಹಾಕುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗುತ್ತಿದೆಯೇ ರಾಜ್ಯ ಸರಕಾರ
ದಕ್ಷಿಣ ಕನ್ನಡ ಬಡಗನ್ನೂರು. . : ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ಬಡಗನ್ನೂರು ಪಡುವನ್ನೂರು ಭಾಗದಲ್ಲಿ ಮನೆ ಮನೆ ತೆರಳಿ ಮತಯಾಚನೆ ನಡೆಸಲಾಯಿತು.
ಬಡಗನ್ನೂರು-ಪಡುವನ್ನೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿ ಪರವಾಗಿ ಮತಯಾಚನೆ
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ತಪ್ಪುತ್ತದೆ ಎಂಬುದು ಕಿಡಿಗೇಡಿಗಳು ಹಬ್ಬಿಸುತ್ತಿರುವ ಗಾಳಿ ಸುದ್ದಿ ಎಂಬುದು ಮೂಲಗಳಿಂದ ತಿಳಿದು ಬರುತ್ತಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಕೇವಲ ಗಾಳಿ ಸುದ್ದಿ : ಮತ್ತೊಮ್ಮೆ ನಳಿನ್ ಕುಮಾರ್ ಕಟೀಲ್ ಸ್ಪರ್ಧೆ ಬಹುತೇಕ ಖಚಿತ
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಬ್ರಹ್ಮಾವರ ಕಡೆಯಿಂದ ಕುಂದಾಪುರ ಕಡೆಗೆ ಬರುತಿದ್ದ ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕು ಸವಾರ ದಂಪತಿಗಳು ರಸ್ತೆಗೆಸೆಯಲ್ಪಟ್ಟಿದ್ದು, ಮಹಿಳೆ ಲಾರಿಯ ಚಕ್ರದಡಿಗೆ ಸಿಕ್ಕು ಧಾರುಣವಾಗಿ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ಆಕಾಶವಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸೋಮವಾರ ಸಂಜೆ ಸುಮಾರಿಗೆ ಸಂಭವಿಸಿದೆ.
ಬ್ರಹ್ಮಾವರ: ಬೈಕು ಹಾಗೂ ಲಾರಿ ಅಪಘಾತ; ಶಿಕ್ಷಕಿ ದಾರುಣ ಸಾವು
ರಾಜ್ಯ ಸುದ್ದಿಗಳು. . ಕೇರಳ ಹಾಗೂ ಮಡಿಕೇರಿಯ ಪ್ರವಾಹ ಪೀಡಿತ ಜನರಿಗಾಗಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡವು ದಾನಿಗಳಿಂದ ಉಪಯೋಗಿಸಲಾರ್ಹ ಸುಮಾರು 12 ಕಾರ್ಟೂನ್ ಬಟ್ಟೆಬರೆಗಳನ್ನು ಸಂಗ್ರಹಿಸಿದೆ.
ಬ್ಯಾರಿ ನಿಖಾಃ ಹೆಲ್ಪ್ ಲೈನ್ ವತಿಯಿಂದ ಸಂಗ್ರಹಿಸಲ್ಪಟ್ಟ ಉಡುಪುಗಳು ಕೇರಳ ಹಾಗೂ ಕೊಡಗಿನ ನೆರೆ ಸಂತ್ರಸ್ತರಿಗೆ ರವಾನೆ
ಗುಬ್ಬಿ, ಜ. 4 : ಇಲ್ಲಿನ ಸರಕಾರಿ ಪ್ರೌಢ ಶಾಲೆಯ ನಾಲ್ವರು ವಿದ್ಯಾರ್ಥಿನಿಗಳಿಗೆ ಕೆಲಸದ ಆಮಿಷವೊಡ್ಡಿ ಮತಾ೦ತರಕ್ಕೆ ಯತ್ನಿಸಿದ ಶಾಲೆಯ ಇ೦ಗ್ಲಿಷ್ ಶಿಕ್ಷಕ ಗೌಸ್ ಫೀರ್ ಎ೦ಬುವವರನ್ನು ಬೆ೦ಗಳೂರಿನಲ್ಲಿ ಪೋಲಿಸರು ಬ೦ಧಿಸಿದ್ದಾರೆ.
ಮತಾಂತರಕ್ಕೆ ಯತ್ನ ಗುಬ್ಬಿ ಉದ್ವಿಗ್ನ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಮಹಾನಗರ ಪಾಲಿಕೆ ವಾರ್ಡ್ ಗಳಿಗೆ ಇನ್ನೂ ವಾರ್ಡ್ ಸಮಿತಿ ರಚಿಸದಿರುವುದನ್ನು ಪ್ರಶ್ನಿಸಿ ಎಂಸಿಸಿ ಸಿವಿಕ್ ಗ್ರೂಪ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು.
ವಾರ್ಡ್ ಸಮಿತಿ ರಚನೆಗೆ ಹೈಕೋರ್ಟ್ ಆದೇಶ : ವೆಲ್ಫೇರ್ ಪಾರ್ಟಿಯಿಂದ ಸ್ವಾಗತ
ಬೆಂಗಳೂರು, ಡಿ 4: ನಮ್ಮ ಸಂಸ್ಕೃತಿಗೆ ಮಾರು ಹೋಗಿ ವಿದೇಶಿಯರು ನಮ್ಮಲ್ಲಿ ಬರುತ್ತಾರೆ.
ಉಗ್ರರಿಗಿಂತ ಮಠಗಳಿಗೆ ಹಣ ನೀಡುವುದೇ ಒಳಿತು: ಸಚಿವ ಅಶೋಕ್
ಪ್ರಕಟಿಸಲಾಗಿದೆ ಮತದಾನ ಜಾಗೃತಿ ಕುರಿತು ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಧಾರವಾಡ 13: ದಮನಿತ ಮಹಿಳೆಯರು, ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮತ್ತಿತರ ದುರ್ಬಲ ಸಮುದಾಯಗಳಿಗೆ ಮತದಾನ ಜಾಗೃತಿ ಹಾಗೂ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತಿಚಿಗೆ ಧಾರವಾಡದಲ್ಲಿ ಜರುಗಿತು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಮತದಾನ ಜಾಗೃತಿ
ಪ್ರಕಟಿಸಲಾಗಿದೆ ರಾಣೇಬೆನ್ನೂರು19: ಛತ್ರಪತಿ ಮಹಾರಾಜ್ ಅವರು ಭಾರತ ದೇಶ ಕಂಡ ಅಪ್ರತಿಮ ಮಹಾನ್ ದೈವಿ ಪುರುಷ.
ಛತ್ರಪತಿ ಮಹಾರಾಜ್ ದೇಶ ಕಂಡ ಅಪ್ರತಿಮ ಮಹಾನ್ ಪುರುಷ
ವಿದೇಶ ಸುದ್ದಿಗಳು ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್):ಇಲ್ಲಿನ ವೆಸ್ಟ್ ಮಿನ್ಸ್ಟರ್ ಕೋರ್ಟ್ ಮಹತ್ವದ ಆದೇಶ ನೀಡಿದ್ದೂ ,ಮುಂದಿನ ಒಂದು ತಿಂಗಳ ಒಳಗಾಗಿ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವುದಾಗಿ ಹೇಳಿದೆ.
ಲಂಡನ್ ಕೋರ್ಟ್ ನ ಮಹತ್ವದ ಆದೇಶ ;ವಿಜಯ್ ಮಲ್ಯ ಗಡಿಪಾರಿಗೆ ಕ್ಷಣ ಗಣನೆ