input
stringlengths 22
801
| target
stringlengths 20
198
|
---|---|
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಆರಂಭಗೊಂಡ ತ್ರಿಕೋನ ಟಿ -20 ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಜಿಂಬಾಬ್ವೆ ವಿರುದ್ಧ ರೋಚಕ 3 ವಿಕೆಟ್ ಗಳ ಜಯಗಳಿಸಿದೆ. | ಕೈತಪ್ಪಿ ಹೋದ ಪಂದ್ಯವನ್ನು ಬಾಂಗ್ಲಾದೇಶಕ್ಕೆ ಏಕಾಂಗಿಯಾಗಿ ಗೆಲ್ಲಿಸಿಕೊಟ್ಟ 19 ರ ಹರೆಯದ ಅಫೀಫ್ ಹುಸೈನ್ |
ಪ್ರಕಟಿಸಲಾಗಿದೆ ಧಾರವಾಡ: ನ-06 ನೂರು ವರ್ಷಗಳಿಂದ ಅನೇಕ ವಿದ್ಯಾಥರ್ಿಗಳಿಗೆ ಜ್ಞಾನಾಮೃತವನ್ನು ಉಣಬಡಿಸಿ, ನಾಡಿಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕೆ. ಇ. ಬೋರ್ಡ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದು ಬಿಜಾಪುರ ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಶುಭಕೋರಿದರು. | ಕೆ.ಇ.ಬೋರ್ಡ ಸಂಸ್ಥೆ ಕಾರ್ಯ ಶ್ಲಾಘನೀಯ: ಸಿದ್ಧೇಶ್ವರಶ್ರೀ |
ರಾಜ್ಯ ಸುದ್ದಿಗಳು. . ಕಾಂಗ್ರೆಸ್ಗೆ ಕರ್ನಾಟಕ ರಾಜ್ಯ ಹಣ ದೋಚಲು ಎಟಿಎಂ ಇದ್ದಂತೆ ಇದೆ. | ಎಸ್.ಎ.ರಹಿಮಾನ್ ಮಿತ್ತೂರು (ವಿಶ್ವ ಕನ್ನಡಿಗ ನ್ಯೂಸ್ |
ಪುತ್ತೂರು ಜು10 : ಉಪ್ಪಿನಂಗಡಿಯ ರಿಯಲ್ ಎಸ್ಟೇಟ್ ಉದ್ಯಮಿ ಸಾಹುಲ್ ಹಮೀದ್ ಬೈಕ್ ಅಪಘಾತದಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾನೆ. | ಉಪ್ಪಿನಂಗಡಿ ಮೃತ ಉದ್ಯಮಿ ಕಿಸೆಯಲ್ಲಿ ಜೀ ಕನ್ನಡ ಐಡಿ |
ಕರಾವಳಿ ಉಡುಪಿ: ಕೊಲ್ಲೂರು ವನ್ಯಜೀವಿ ವಲಯ ವ್ಯಾಪ್ತಿಯ ಚಿತ್ತೂರು ಘಟಕದ ಶಾರ್ಖೆ ಎಂಬಲ್ಲಿ ಫೆ. | ವಾಹನದ ಮಾಲಿಕತ್ವ: ಮೂಲ ದಾಖಲೆಗಳೊಂದಿಗೆ ಹಾಜರಾಗಲು ಸೂಚನೆ |
ದಕ್ಷಿಣ ಕನ್ನಡ. . : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜ,27 ರಂದು ಮಂಗಳೂರಿನಲ್ಲಿ ಹಿಂದೂ ರಾಷ್ಟದ ಜಾಗೃತಿ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲರೂ ಒಟ್ಟಾಗಿ ಹಿಂದೂ ರಾಷ್ಟದ ಸ್ಥಾಪನೆ ಮಾಡೋಣ' ಹಿಂದೂಗಳೇ ಸಭೆಗೆ ಉಪಸ್ಥಿತರಿದ್ದು, ಹಿಂದೂ ಏಕತಾ ಪ್ರದರ್ಶಿಸಿ ಎಂಬಂತೆ ಪ್ರಜಾಪ್ರಭುತ್ವ ಜ್ಯಾತ್ಯಾತೀತ ದೇಶವಾದ ಭಾರತದಲ್ಲಿ ಹಿಂದೂ ರಾಷ್ಟವನ್ನು ಮಾಡುವ ಬಗ್ಗೆ ಸಂವಿಧಾನ ವಿರುದ್ಧವಾದ ಕಾರ್ಯಕ್ರಮ ನಡೆಸುತ್ತಿರುವುದು ಕಂಡುಬರುತ್ತದೆ. | ಸಂವಿಧಾನ ವಿರೋಧಿ ಕಾರ್ಯಕ್ರಮಕ್ಕೆ ಅವಕಾಶ ನೀಡದಿರಲು ಕೋರಿ ಎಸ್ಡಿಪಿಐ ಮನವಿ |
ಬೆಂಗಳೂರು, ಜ. 23: ಜೆಡಿಎಸ್ ಯುವ ಘಟಕಕ್ಕೆ ಮಧು ಬಂಗಾರಪ್ಪ ಆಯ್ಕೆ ಅನಿರೀಕ್ಷಿತವಾಗಿದ್ದರೂ, ದೇವೇಗೌಡರ ರಾಜಕೀಯ ತಂತ್ರಗಾರಿಕೆ ಕಂಡವರಿಗೆ ಇದು ನಿರೀಕ್ಷಿತವಾಗಿತ್ತು. | ಜೆಡಿಎಸ್ಸಿಗೆ ಮಧು ಸೇರ್ಪಡೆ, ಗೌಡ್ರ ತಂತ್ರಗಾರಿಕೆ |
ಮನೋರಂಜನೆ , ರಾಷ್ಟ್ರೀಯ ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ವಂಚಿತ ರವಿಶಾಸ್ತ್ರಿ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕ್ರಿಕೆಟ್ ಸಮಿತಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. | ಐಸಿಸಿ ಕ್ರಿಕೆಟ್ ಸಮಿತಿ ಸದಸ್ಯತ್ವಕ್ಕೆ ರವಿಶಾಸ್ತ್ರಿ ರಾಜಿನಾಮೆ! ಕಾರಣವೇನು |
ದಕ್ಷಿಣ ಕನ್ನಡ ನೆಲ್ಯಾಡಿ. . : ಮರ್ಕಝ್ ದಾರುರ್ರಹ್ಮಾ ಇಸ್ಲಾಮಿಕ್ ಅಕಾಡಮಿ ಯಲ್ಲಿ ಸಣ್ಣ ಮಕ್ಕಳ ನ್ಯೂಬೀ ಖುರ್'ಆನಿಕ್ ಪ್ರೇ ಸ್ಕೂಲ್ ಸಯ್ಯದ್ ಮನ್ಶರ್ ತಂಙಳ್ ರವರು ಉಧ್ಘಾಟಿಸಿದರು. | ನೆಲ್ಯಾಡಿಯಲ್ಲಿ ದಾರುರ್ರಹ್ಮ ಖುರ್'ಆನಿಕ್ ಸ್ಕೂಲ್ ಉದ್ಘಾಟನೆ |
ನವದೆಹಲಿ, ಮಾರ್ಚ್ 2: ಭಾರತದ ಮೇಲೆ ದಾಳಿ ಮಾಡುವಾಗ ಪಾಕ್ ಎಫ್ 16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿರುವ ಕುರಿತು ಅಮೆರಿಕಕ್ಕೆ ಭಾರತ ಸಾಕ್ಷ್ಯ ಒದಗಿಸಿದೆ. | ಎಫ್-16 ಯುದ್ಧ ವಿಮಾನ ದುರ್ಬಳಕೆ: ಪಾಕ್ ವಿರುದ್ಧ ಅಮೆರಿಕಕ್ಕೆ ಸಾಕ್ಷ್ಯ ನೀಡಿದ ಭಾರತ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಹಗರಿಬೊಮ್ಮನಹಳ್ಳಿ 17:ದೇಶದ ಉನ್ನತಿಯಲ್ಲಿ ಯುವಕರ ಪಾತ್ರ ಹಿರಿದಾದುದು, ಸ್ವಸ್ಥ ಹಾಗೂ ಸದೃಢ ಭಾರತ ನಿಮರ್ಾಣಕ್ಕೆ ಯುವರು ಸನ್ನದ್ಧರಾಗಬೇಕಿದೆ ಎಂದು ಜೇಸಿಐ ಸಂಸ್ಥೆಯ ತರಬೇತುದಾರ ಜೇಸಿ ಸಕ್ರಿಹಳ್ಳಿ ಕೊಟ್ರೇಶ್ ಹೇಳಿದರು. | ಜೇಸಿಐ ಸಂಸ್ಥೆಯಿಂದ ರಾಷ್ಟ್ರೀಯ ಯುವ ದಿನ ಆಚರಣೆ ಸದೃಢ ಭಾರತ ನಿಮರ್ಾಣಕ್ಕೆ ಯುವಕರು ಸನ್ನದ್ಧರಾಗಿ: ಸಕ್ರಹಳ್ಳಿ ಕೊಟ್ರೇಶ್ |
ರಾಷ್ಟ್ರೀಯ ಸುದ್ದಿಗಳು. . ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲವೆಂದು ಪ್ರತಿಭಟಿಸಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಧರಿಸುತ್ತಿದ್ದ ಸಮವಸ್ತ್ರವನ್ನು ಧರಿಸಿ ಸಂಸತ್ ಭವನಕ್ಕೆ ಬರುವ ಮೂಲಕ ಟಿಡಿಪಿ ಸಂಸದ ನರಮಳ್ಳಿ ಶಿವಪ್ರಸಾದ್ ಸುದ್ಧಿಯಾಗಿದ್ದಾರೆ. | ಜರ್ಮನಿಯ ಸರ್ವಾಧಿಕಾರಿ 'ಹಿಟ್ಲರ್' ವೇಷ ಧರಿಸಿ ಸಂಸತ್ ಭವನಕ್ಕೆ ಬಂದ ಸಂಸದ |
ಅಂತರಾಷ್ಟ್ರೀಯ ಇಸ್ಲಾಮಾಬಾದ್: ವಿವಿಧ ದೇಶದ ರಾಯಭಾರಿಗಳನ್ನು ಹೊತ್ತ ಸೇನಾ ಹೆಲಿಕಾಪ್ಟರ್ ವೊಂದು ಪತನಗೊಂಡಿದ್ದು, ಈ ಹೆಲಿಕಾಪ್ಟರನ್ನು ಹೊಡೆದುರುಳಿಸಿದ್ದು ನಾವೇ ಎಂದು ತಾಲಿಬಾನಿ ಉಗ್ರ ಸಂಘಟನೆ ಹೇಳಿದ್ದು, ಪ್ರಧಾನಿ ನವಾಜ್ ಷರೀಫರನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಿರುವುದಾಗಿ ಒಪ್ಪಿಕೊಂಡಿವೆ. | ಸೇನಾ ಹೆಲಿಕಾಪ್ಟರ್ ಪತನ: ರಾಯಭಾರಿ ಸೇರಿ 6 ಮಂದಿ ಸಾವು; ಪಿಎಂ ನವಾಜ್ ಷರೀಫ್ ಗುರಿಯಾಗಿಸಿ ಈ ದಾಳಿ: ತಾಲಿಬಾನಿ ಹೇಳಿಕೆ |
ಬೆಳಗಾವಿ , ರಾಜ್ಯ ಸುದ್ದಿಗಳು ಚಿಕ್ಕೋಡಿ(ವಿಶ್ವ ಕನ್ನಡಿಗ ನ್ಯೂಸ್):ಕಾರ್ಮಿಕರಿಗೆ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. | ಚಿಕ್ಕೋಡಿ:ಮಹಾತ್ಮ ಗಾಂಧಿ ನರೇಗಾ ಯೋಜನೆ ಕೂಲಿ ಕಾರ್ಮಿಕರ ಜೊತೆ ಕಾರ್ಮಿಕರ ದಿನಾಚರಣೆ |
ರಾಜ್ಯ ಸುದ್ದಿಗಳು ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ತ್ರೈ ವಾರ್ಷಿಕ ರಾಜ್ಯ ಚುನಾವಣೆಯು 2020 ಫೆ 23 ರಂದು ನಡೆಯಲಿದೆ. | ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚುನಾವಣೆಯ ಪ್ರಚಾರಕ್ಕೆ ಚಾಲನೆ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಫೆಬ್ರವರಿ 12: ಅಧಿಕಾರಿಗಳು ಕಾನೂನು ಚೌಕಟ್ಟಿನ ಮಿತಿಯೊಳಗೆ ಕೆಲಸ ನಿರ್ವಹಿಸದೆ ಮಾನವೀಯ ನೆಲೆಯಲ್ಲಿ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು. | ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ ಜನರಿಗೆ ನ್ಯಾಯ ಒದಗಿಸಬೇಕು : ಶ್ಯಾಮಲಾ ಕುಂದರ್ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬೋಳಿಯಾರು ಗ್ರಾಮದ ಅಮ್ಮೆಂಬಳ-ಜಾರದಗುಡ್ಡೆ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸ್ಕೂಲ್ ಚಲೋ (ಶಾಲೆಗೆ ಬನ್ನಿ) ಅಭಿಯಾನ ಕಾರ್ಯಕ್ರಮ ನಡೆಯಿತು. | ಜಾರದಗುಡ್ಡೆ ಶಾಲೆಯಲ್ಲಿ ಸ್ಕೂಲ್ ಚಲೋ ಅಭಿಯಾನ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ. . ): ತನ್ನ ದೇಶದಲ್ಲಿ ಅಕ್ರಮವಾಗಿ ನೆಲೆ ನಿಂತಿರುವ ಎಲ್ಲಾ ರಾಷ್ಟ್ರಗಳ ಜನರನ್ನು ಹುಡುಕಿ ದೇಶದಿಂದ ಹೊರದಬ್ಬಲು ಅಮೇರಿಕ ಅಧ್ಯಕ್ಷ ಆದೇಶ ನೀಡಿದ್ದು , ಮುಂದಿನ ವಾರದಿಂದಲೆ ಈ ಕಾರ್ಯಾಚರಣೆಯನ್ನು ಅಮೇರಿಕಾದ ವಿಶೇಷ ಪಡೆ ನಡೆಸಲಿದೆ. | ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲು ಆದೇಶ ನೀಡಿದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ |
ರಾಜ್ಯ ಸುದ್ದಿಗಳು. . : 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಣೆ , ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ತಹಸಿಲ್ದಾರ್ ಶ್ರೀಧರಮೂರ್ತಿ ನೆರವೇರಿಸಿದರು. | ಹೊಸನಗರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ: ಪಕ್ಕದ ಗೋವಾ ರಾಜ್ಯದ ಸಾಕಳಿ ನಗರದಲ್ಲಿ ರವಿವಾರ ಜರುಗಿದ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಮಾಡಿದ ಕರುನಾಡ ಭೂಷಣ ಪ್ರಶಸ್ತಿಯನ್ನು ಕೊಪ್ಪಳದ ಸಮಾಜ ಸೇವಕ ಹಾಗೂ ನಾಗರತ್ನ ಶಿಕ್ಷಣ ಮತ್ತು ಕಲ್ಯಾಣ ಸೇವೆ ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ ಆರ್. ಬೇಗಾರ ರವರಿಗೆ ಪ್ರದಾನ ಮಾಡಲಾಯಿತು. | ಅನಿಲಕುಮಾರ ಬೇಗಾರಗೆ ಕರುನಾಡ ಭೂಷಣ ಪ್ರಶಸ್ತಿ ಪ್ರದಾನ |
ಪ್ರಕಟಿಸಲಾಗಿದೆ ಮೆಲ್ಬೋರ್ನ, ನ14 : ಪಾಕಿಸ್ತಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಹಾಗೂ ಹಿರಿಯ ವೇಗಿ ಪೀಟರ್ ಸಿಡ್ಲೆ ಅವರನ್ನು ಕೈ ಬಿಡಲಾಗಿದೆ. | ಆಸ್ಟ್ರೇಲಿಯಾ ಟೆಸ್ಟ್ ತಂಡದಿಂದ ಖವಾಜ, ಸಿಡ್ಲೆ ಔಟ್ |
ಪ್ರಕಟಿಸಲಾಗಿದೆ ಗದಗ : ಸಾರ್ವಜನಿಕರು ಸ್ವಚ್ಛತೆ, ಆರೋಗ್ಯ, ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. | ಸ್ವಚ್ಛತೆ, ಆರೋಗ್ಯ ಬಗ್ಗೆ ಕಾಳಜಿ ವಹಿಸಿ: ಉಪನ್ಯಾಸಕ ಎಚ್.ಎಸ್. ತಾಸಿನ್ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಸೋಮವಾರ ಶ್ರೀ ಮಹಾ ವಿಷ್ಣು ಯಾಗ ಪ್ರಾರಂಭಗೊಂಡಿತು. | ಕೊಂಚಾಡಿ ಕಾಶೀ ಮಠದಲ್ಲಿ ಮಹಾ ವಿಷ್ಣು ಯಾಗ ಪ್ರಾರಂಭ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ನರೇಂದ್ರ ಮೋದಿಯ ಮಂಗಳೂರು ಕಾರ್ಯಕ್ರಮ ಬಹುತೇಕ ಕೇಸರಿ ಮಾಯವಾಗಿದ್ದರೆ ಕೆಲವರು ಚೌಕಿದಾರನ ಸಮವಸ್ತ್ರತೊಟ್ಟು ಗಮನ ಸೆಳೆದರು. | ಚೌಕಿದಾರ್" ಸಮವಸ್ತ್ರದಲ್ಲಿ ಗಮನ ಸೆಳೆದ ಶಾಸಕ ಹರೀಶ್ ಪೂಂಜಾ |
ಜಮ್ಮು ಮತ್ತು ಕಾಶ್ಮೀರ , ರಾಷ್ಟ್ರೀಯ ಸುದ್ದಿಗಳು ಜಮ್ಮು ಕಾಶ್ಮೀರ(ವಿಶ್ವ ಕನ್ನಡಿಗ ನ್ಯೂಸ್): ಕಳೆದ ಐದು ದಿನಗಳ ತೀವ್ರ ಸುರಕ್ಷತೆ,ದೂರವಾಣಿ ಸಂಪರ್ಕ ಹಾಗು ಅಂತರ್ಜಾಲ ಕಡಿತದ ಬಳಿಕ ಇಂದು ಮುಂಜಾನೆ ಭಾಗಶಃ ಸಂಪರ್ಕ ಮರು ಆರಂಭ ಗೊಂಡಿದೆ. | ಜಮ್ಮು ಕಾಶ್ಮೀರದಲ್ಲಿ ದೂರವಾಣಿ ಸಂಪರ್ಕ,ಇಂಟರ್ ನೆಟ್ ಭಾಗಶಃ ಮರು ಆರಂಭ |
ದಕ್ಷಿಣ ಕನ್ನಡ ಅಂಬ್ಲಮೊಗರು(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಂ ಸಮಿತಿ ಕುಂಡೂರು,ಅಂಬ್ಲಮೊಗರು ಇದರ ವತಿಯಿಂದ ಇಬ್ಬರು ಸಹೋದರಿಯರ ವಿವಾಹ ಕಾರ್ಯಕ್ರಮ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಕಣಚೂರು ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 16 ಫೆಬ್ರವರಿ 2020ನೇ ಆದಿತ್ಯವಾರದಂದು ಅಂಬ್ಲಮೊಗರಿನ ನುಸ್ರತುಲ್ ಇಸ್ಲಾಂ ಸಮಿತಿಯ ಕಛೇರಿಯಲ್ಲಿ ಯಶಸ್ವಿಯಾಗಿ ನಡೆಯಿತು. | ಅಂಬ್ಲಮೊಗರು: ನುಸ್ರತುಲ್ ಇಸ್ಲಾಂ ಸಮಿತಿಯ 41 ನೇ ವಾರ್ಷಿಕೋತ್ಸವ ಪ್ರಯುಕ್ತ ಬಡ ಸಹೋದರಿಯರ ವಿವಾಹ ಕಾರ್ಯಕ್ರಮ ಹಾಗೂ ಯಶಸ್ವೀ ರಕ್ತದಾನ ಶಿಬಿರ |
ಅಂತರಾಷ್ಟ್ರೀಯ , ಕ್ರೀಡೆ , ರಾಷ್ಟ್ರೀಯ ಮೌಂಟ್ ಮೌಂಗಾನೆ : ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ವಿಲಿಯಮ್ಸನ್ ಪಡೆ ವಿರುದ್ಧ ಭರ್ಜರಿ 90 ರನ್ ಗಳ ಜಯ ದಾಖಲಿಸಿದೆ. | ರಿಪಬ್ಲಿಕ್ ಡೇಗೆ ಗಿಫ್ಟ್; ಕಿವೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ಪುಲ್ವಾಮಾ ದಾಳಿಯ "ಉರಿ " ತಾಂಡವವಾಡುತ್ತಿತ್ತು , ದೇಶಕ್ಕೆ ದೇಶವೇ ಪ್ರತಿಕಾರಕ್ಕೋಸ್ಕರ ಕಾಯುತ್ತಿತ್ತು , ಇಂದು ಬೆಳ್ಳಂಬೆಳಗ್ಗೆ 1971 ಯುದ್ಧದ ನಂತರ ಮೊದಲಬಾರಿಗೆ ನಮ್ಮ ಯುದ್ಧ ವಿಮಾನಗಳು ಪಾಕ್ ಗಡಿ ದಾಟಿ ನೂರಾರು ಉಗ್ರರನ್ನು ಸದೆ ಬಡಿದಿದೆ. | ಪುಲ್ವಾಮಾ ದಾಳಿಯ 24 ತಾಸಿನೊಳಗೆ ಜೈಷೆ ಉಗ್ರರ ಮಾರಣಹೋಮಕ್ಕೆ ಸೇನೆಗೆ ಅನುಮತಿ ನೀಡಿದ್ದ ಪ್ರಧಾನಿ |
ಕರಾವಳಿ ಮಂಗಳೂರು : ಮಸಾಜ್ ಪಾರ್ಲರ್ ಮತ್ತು ಆಯುರ್ವೇದಿಕ್ ಥೇರಫಿ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಶೋಕನಗರದ ಮಸಾಜ್ ಪಾರ್ಲರ್ಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಮತ್ತು ಉರ್ವ ಪೊಲೀಸರು ಓರ್ವ ಯುವಕನನ್ನು ಬಂಧಿಸಿ,ಓರ್ವ ಯುವತಿಯನ್ನು ರಕ್ಷಿಸಿದ್ದಾರೆ. | ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ಗೆ ಪೊಲೀಸ್ ದಾಳಿ : ಓರ್ವ ಸೆರೆ -ಓರ್ವ ಮಹಿಳೆಯ ರಕ್ಷಣೆ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ವಿರಾಜಪೇಟೆ (ವಿಶ್ವ ಕನ್ನಡಿಗ ನ್ಯೂಸ್) ವಿರಾಜಪೇಟೆ ತಾಲ್ಲೂಕು ಎಸ್ ಎಸ್ ಎಫ್ ಗುಂಡಿಕೆರೆ ಶಾಖೆ ಇದರ ವಾರ್ಷಿಕ ಮಹಾಸಭೆಯು ದಿನಾಂಕ 10-02-2018 ರಂದು ಶನಿವಾರ ಮಗ್ರಿಬ್ ನಮಾಝ್ ನ ನಂತರ ಗುಂಡಿಕೆರೆ ಎಸ್ಸೆಸ್ಸೆಫ್ ನ ಕಚೇರಿಯಲ್ಲಿ ಅಧ್ಯಕ್ಷರಾದ ಉಬೈದ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. | ವಿರಾಜಪೇಟೆ ಎಸ್ ಎಸ್ ಎಫ್ ಗುಂಡಿಕೆರೆ ಶಾಖೆ ಇದರ ವಾರ್ಷಿಕ ಮಹಾಸಭೆ |
ನವದೆಹಲಿ, ಆ. 30: ಸರ್ಕಾರ ಕಳೆದ ಜೂನ್ ನಲ್ಲಿ ತೈಲ ಬೆಲೆ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮುಂದಿನ ವಾರ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 50 ಪೈಸೆಯಿಂದ 70 ಪೈಸೆಗಳ ವರೆಗೆ ಏರಿಕೆ ಮಾಡುವ ಸಂಭವವಿದೆ. | ಪೆಟ್ರೋಲ್ ಬೆಲೆ 70 ಪೈಸೆ ಏರಿಕೆ ಸಂಭವ |
ಪ್ರಕಟಿಸಲಾಗಿದೆ ಧಾರವಾಡ13: ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. | ಸಾಹಸಿ ಮಕ್ಕಳ ವೇದಿಕೆಯಿಂದ ಮಕ್ಕಳ ಬೇಸಿಗೆ ಶಿಬಿರ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಶಾಸಕ ಆನಂದ್ ಸಿಂಗ್ ಬಿಜೆಪಿ ಪರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದರು ಕೊನೆಯ ಕ್ಷಣದಲ್ಲಿ ಅವರು ಸದನಕ್ಕೆ ಆಗಮಿಸಿದ್ದಾರೆ. | ಸದನಕ್ಕೆ ಬಂದ ಆನಂದ್ ಸಿಂಗ್ |
ಎಂಟರ ಸಂಭ್ರಮ ಅಬ್ದುಲ್ ಹಮೀದ್ ಕಾವು ಹಾಗು ಅಶ್ರಫ್ ಮಂಜ್ರಾಬಾದ್ ಸೇರಿ 8 ವರುಷದ ಹಿಂದೆ ಕಟ್ಟಿದ ವಿಶ್ವ ಕನ್ನಡಿಗ ನ್ಯೂಸ್ ಕುಟುಂಬಕ್ಕೆ ನಾನು ಸದಸ್ಯನಾಗಿ ಸುಮಾರು 7 ವರುಷಗಳು ಕಳೆದಿದೆ. | ವಿಕೆ ನ್ಯೂಸ್ ಸಂಪಾದಕೀಯ ಮಂಡಳಿ ಒಂದು ಕುಟುಂಬವಿದ್ದಂತೆ - ನಿತಿನ್ ರೈ ಕುಕ್ಕುವಳ್ಳಿ (ಸಂಪಾದಕರು |
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಲಜ್ ನತ್ ಮವೂನತುಲ್ ಅಖಾರಿಬ(ಎಲ್ ಎಮ್. ಎ) ಸಂಸ್ಥೆಯ ಅಧೀನದಲ್ಲಿರುವ ಸದಸ್ಯರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದವರ ಪೈಕಿ ಎಲ್ಲರೂ ಪ್ರಥಮ ದರ್ಜೆಯಲ್ಲಿ ಫಾಸಾಗಿ ಶೇ. | ಎಲ್.ಎಮ್.ಎ ಸದಸ್ಯರು ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಸಾಧನೆ |
ಪ್ರಕಟಿಸಲಾಗಿದೆ ಕೊಪ್ಪಳ 24: ಕಲೆ, ನೃತ್ಯ, ಸಾಹಿತ್ಯ, ಜಾನಪದ, ಐತಿಹಾಸಿಕ ಹಾಗೂ ಯುವಕರಿಗೆ ಪ್ರಸ್ತುತ ಜೀವನದಲ್ಲಿ ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂದು ತಾಲೂಕು ಯುವ ಪರಿವರ್ತಕರಾದ ಮಂಜುನಾಥ ದಾಸರ ಅವರು ಅಭಿಪ್ರಾಯ ಪಟ್ಟರು. | ಯುವಸ್ಪಂದನ: ಅರಿವು ಕಾರ್ಯಕ್ರಮ |
ಕೊಡ್ಗಿಯವರ ಅಧ್ಯಕ್ಷತೆಯಲ್ಲಿ, ಮಾನ್ಯ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ. ಎಂ. ಸುಕುಮಾರ ಶೆಟ್ಟಿಯವರಿಂದ ವಿತರಣೆ. | ಪ್ರಗತಿನಿಧಿಯಾಧಾರಿತ ಗೃಹೋಪಯೋಗಿ ವಸ್ತು,ಕೃಷಿ ಸಲಕರಣೆ,ಲ್ಯಾಪ್ಟಾಪ್ ವಿತರಣೆ |
ನವದೆಹಲಿ, ಆಗಸ್ಟ್ 2: ತೀವ್ರ ವಿವಾದ ಉಂಟುಮಾಡಿರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕಕ್ಕೆ (ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದೆ. | ಕಾನೂನುಬಾಹಿರ ಚಟುವಟಿಕೆ ವಿರೋಧಿ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಅಂಗೀಕಾರ |
ಮನೋರಂಜನೆ ಮುಂಬೈ: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯಾದ ಮೂರು ತಿಂಗಳ ನಂತರ ಮಗಳನ್ನು ಪರಿಚಯಿಸಿದ್ದಾಳೆ. | ವಿವಾಹವಾಗಿ 3 ತಿಂಗಳ ನಂತರ ಪುತ್ರಿಯನ್ನು ಪರಿಚಯಿಸಿದ ಬಾಲಿವುಡ್ ನಟಿ ರಾಖಿ ಸಾವಂತ್ |
ವಿಕೆ ನ್ಯೂಸ್ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರಿಗೆ ಅಭಿನಂದನಾ ಕಾಯ೯ಕ್ರಮ ವನ್ನು ಮಾಗಡಿ ತಾಲೂಕು ಅಂಬೇಡ್ಕರ್ ಭವನದಲ್ಲಿ ಏಪ೯ಡಿಸಲಾಯಿತು ಕಾಯ೯ಕ್ರಮದಲ್ಲಿ ಶಾಸಕರಾದ ಶ್ರೀಯುತ ಎ. ಮಂಜುನಾಥ್ ರವರು , ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶ್ರೀಯುತ ಸಿದ್ದೇಶ್ ರವರು , ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮನ್ವಯ ವೇದಿಕೆಯ ತಾಲೂಕು ಅಧ್ಯಕ್ಷರು ಹಾಗೂ ರಾಜ್ಯ ಪ್ರತಿನಿಧಿಯಾದ ಶ್ರೀಯುತ ಅಶೋಕ್ , ರಾಮನಗರ ಜಿಲ್ಲೆಯ ಎಸ್ ಡಿ ಎಂ ಸಿ ಸಿ ಎಫ್ ನ ಪದಾಧಿಕಾರಿಗಳು,ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಶಿಕ್ಷಣ ಇಲಾಖೆಯ ಅದಿಕಾರಿಗಳು , ಶಿಕ್ಷಕರು ಮತ್ತು ಮಕ್ಕಳ ಪೋಷಕರು ಭಾಗವಹಿಸಿದ್ದರು ಕರಾವಳಿ ಪ್ರತಿನಿಧಿ (ವಿಶ್ವ ಕನ್ನಡಿಗ ನ್ಯೂಸ್) ವಿದ್ವೇಷ. | ರಾಮನಗರ ಜಿಲ್ಲೆ ಮಾಗಡಿಯಲ್ಲಿ ಪ್ರತಿಭಾಪುರಸ್ಕಾರ ಮತ್ತು ಮಕ್ಕಳಹಬ್ಬ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 13: ಅಕ್ಟೋಬರ 11ರಂದು ಭಾಗ್ಯನಗರದ ಅಂಬಾಭವಾನಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಸ್. ಎಸ್. ಕೆ ಸಮಾಜದ ಭಾಗ್ಯನಗರ ವತಿಯಿಂದ ಸಮಾಜದ ಬಡ ಮಹಿಳೆಯರಿಗೆ ಸಿರಿ ಹಂಚುವ ಹಾಗೂ ಸಮಾಜದ ಪ್ರಯಿಭಾವಂತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. | ಎಸ್.ಎಸ್.ಕೆ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ |
ಕರ್ನಾಟಕ ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ವ್ಯಂಗ್ಯವಾಡಿದ್ದಾರೆ. | ಕೈ ಪರ ಶಾ ಪ್ರಚಾರ: ವೇಣುಗೋಪಾಲ್ ವ್ಯಂಗ್ಯ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕಲ್ಲಡ್ಕ ಸಮೀಪದ ಕುದ್ರಬೆಟ್ಟು ಎಂಬಲ್ಲಿ ನಡೆದ ಸರಣಿ ಅಪಘಾತದಲ್ಲಿ 9 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. | ಕಲ್ಲಡ್ಕ ಸಮೀಪ ಟಿಪ್ಪರ್, ಬಸ್, ಕಾರು, ಜೀಪ್ ನಡುವೆ ಭೀಕರ ಸರಣಿ ಅಪಘಾತ : ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 13: ತಾಲೂಕಿನ ಕಾಟ್ರಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ ಪಾವಣಸ್ಕರ್ ಮ್ಯೂಜಿಕ ಫೌಂಡೇಷನ್ ಕೊಪ್ಪಳ ವತಿಯಿಂದ ಆಷಾಢ ಏಕಾದಶಿ ನಿಮಿತ್ಯ ಅಹೋರಾತ್ರಿ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು. | ಪಾವಣಸ್ಕರ್ ಮ್ಯೂಜಿಕ ಫೌಂಡೇಷನ್ ವತಿಯಿಂದ ಅಹೋರಾತ್ರಿ ಸಂಗೀತೋತ್ಸವ |
ದಕ್ಷಿಣ ಕನ್ನಡ ಕೊಣಾಜೆ (ವಿಶ್ವ ಕನ್ನಡಿಗ ನ್ಯೂಸ್ ) : ಯೂತ್ ಫ್ರೆಂಡ್ಸ್ ಕೊಣಾಜೆ ಇದರ ಆಶ್ರಯದಲ್ಲಿ ಕೊಣಾಜೆಯಲ್ಲಿ 72 ರ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. | ಯೂತ್ ಫ್ರೆಂಡ್ಸ್ ಕೊಣಾಜೆ ವತಿಯಿಂದ 72 ರ ಸ್ವಾತಂತ್ರೋತ್ಸವ |
ಕೊಪ್ಪಳ, ಡಿ 18: ತಮ್ಮತಮ್ಮ ಸಮುದಾಯದ ಮುಖಂಡರಿಗೆ, ಸರಕಾರದಲ್ಲಿ ಆಯಕಟ್ಟಿನ ಸ್ಥಾನ ಸಿಗಬೇಕು ಎನ್ನುವ ಪೀಠಾಧಿಪತಿಗಳ ಒತ್ತಡ/ಒತ್ತಾಯ ಮುಂದುವರಿಯುತ್ತಲೇ ಇದೆ. | ಸಿಎಂ ಬಿಎಸ್ವೈಗೆ ಸರಿಯಾಗಿ ಉಗಿದಿದ್ದೇನೆ: ಪ್ರಸನ್ನಾನಂದ ಸ್ವಾಮೀಜಿ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಎ. 29: ನಗರದಲ್ಲಿ ಯಾವೂದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಮಂಗಳೂರು ಉತ್ತರ, ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಎಂ. | ಮಂಗಳೂರಿನ ಹಲವೆಡೆ 144 ಸೆಕ್ಷನ್ ಜಾರಿ : ಮೆರವಣಿಗೆ,ಪ್ರತಿಭಟನೆ ನಿಷೇಧ |
ಪ್ರಕಟಿಸಲಾಗಿದೆ ನವದೆಹಲಿ, ಮಾ 26 : ಕಳೆದ ಐದು ವರ್ಷದಿಂದ ಭಾರತೀಯ ಫುಟ್ಬಾಲ್ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟದ ಉಪಾಧ್ಯಕ್ಷ ಸುಬ್ರತಾ ದತ್ತ ಅಭಿಪ್ರಾಯಪಟ್ಟಿದ್ದಾರೆ. | ಭಾರತೀಯ ಫುಟ್ಬಾಲ್ ವೇಗವಾಗಿ ಬೆಳವಣಿಗೆಯಾಗುತ್ತಿದೆ : ಸುಬ್ರತಾ ದತ್ತ |
ದಕ್ಷಿಣ ಕನ್ನಡ ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಸ್ಪೈಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ತಲಕ್ಕಿ ಜಂಕ್ಷನ್ ನಲ್ಲಿ ನಡೆಯಿತು. | ಉಳ್ಳಾಲ ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಸ್ಪೈಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ |
ಕರಾವಳಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾರ್ಮಿಕ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿಗೆ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. | ಕಾರ್ಮಿಕ ಕಾಲೋನಿ : 20 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ |
ಪ್ರಕಟಿಸಲಾಗಿದೆ ಬೆಂಗಳೂರು, ಆ. 25- ಮುಂದಿನ ಎರಡು ದಿನಗಳ ನಂತರ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. | ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ ಎಚ್ಚರಿಕೆ |
ರಾಷ್ಟ್ರೀಯ ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರ ಉಲ್ಬಣಗೊಂಡಿದ್ದು, ಸಿಎಂ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಸಂಧಾನಸಭೆ ಆಹ್ವಾನವನ್ನು ಪ್ರತಿಭಟನಾ ನಿರತ ವೈದ್ಯರು ನಾಜೂಕಾಗಿ ತಿರಸ್ಕರಿಸಿದ್ದಾರೆ. | ದೀದಿ ನೀಡಿದ್ದ ಸಂಧಾನಸಭೆ ಆಹ್ವಾನವನ್ನು ತಿರಸ್ಕರಿಸಿದ ಪ್ರತಿಭಟನಾ ನಿರತ ವೈದ್ಯರು; ಮೊದಲು ಕ್ಷಮೆ ಕೇಳಲು ವೈದ್ಯರ ಆಗ್ರಹ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹೂವಿನಹಿಪ್ಪರಗಿ 18: ರಾಜ್ಯದ ಬಡ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡದಿರುವ ರಾಜ್ಯ ಸರಕಾರದ ವಿದ್ಯಾಥರ್ಿ ವಿರೋಧಿ ನೀತಿಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ನೇತೃತ್ವದಲ್ಲಿ ವಿದ್ಯಾಥರ್ಿಗಳು ಪಟ್ಟಣದಲ್ಲಿ ಬುಧುವಾರ ಪ್ರತಿಭಟನಾ ರ್ಯಾಲಿ ನಡೆಸಿದರು. | ವಿದ್ಯಾಥರ್ಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ |
ಮುಂಬೈ: ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಎಂ ಆಗುವುದನ್ನು ಮಹಾರಾಷ್ಟ್ರದ ಜನತೆ ಬಯಸುತ್ತಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. | ಇಂದ್ರ ದೇವನ ಸಿಂಹಾಸನ ನೀಡಿದರೂ ಬಿಜೆಪಿ ಜೊತೆ ಕೈಜೋಡಿಸಲ್ಲ - ಶಿವಸೇನೆ |
ಬೆಂಗಳೂರು ಡಿ. 22 : ಸಾರ್ವಜನಿಕರ ಪ್ರತಿಭಟನೆ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರ ಬೀದಿ ಕಾಳಗಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೆರಿಫೆರಲ್ ರಸ್ತೆಯಲ್ಲಿ ವಿಧಿಸುತ್ತಿದ್ದ ದುಬಾರಿ ಶುಲ್ಕವನ್ನು ಇಳಿಕೆ ಮಾಡಲು ಉದ್ದೇಶಿಸಲಾಗಿದ್ದು. | ನೈಸ್ ಶುಲ್ಕ, ಇಂದು ಇಳಿಕೆ ಸಾಧ್ಯತೆ |
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್):ನಾಡಿನಾದ್ಯಂತ ನಾಗರ ಪಂಚಮಿಯ ಸಡಗರ, ಬೋರ್ಗರೆದ ಮಳೆಯ ನಡುವೆ ಜನನಿಬಿಡ ಪ್ರದೇಶ ಬೆಂಗಳೂರಿನ ರಸ್ತೆ ಮದ್ಯೆ ಆಂಬುಲೆನ್ಸ್ ಕೆಟ್ಟು ನಿಂತು ಚಾಲಕ ಚಡಪಡಿಸುತ್ತಿದ್ದರು. | ವರುಣನ ಆರ್ಭಟಕ್ಕೆ ಕೆಟ್ಟು ನಿಂತ ಆಂಬುಲೆನ್ಸ್ - ಮಾನವೀಯತೆ ಮೆರೆದ ಎನ್.ಎ ಹಾರಿಸ್ ಪುತ್ರ ಮಹಮ್ಮದ್ ನಲಪ್ಪಾಡ್ |
ಕರ್ನಾಟಕ ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮೇಯರ್ ಆಗಿ ಕಾಂಗ್ರೆಸ್ ನ ಪುಷ್ಪಲತಾ ಜಗನ್ನಾಥ್ ಹಾಗೂ ಉಪ ಮೇಯರ್ ಆಗಿ ಜೆಡಿಎಸ್ ನ ಶಫಿ ಅಹ್ಮದ್ ಆಯ್ಕೆ ಗೊಂಡಿದ್ದಾರೆ. | ಮೈಸೂರು ಮೇಯರ್ ಆಗಿ ಕಾಂಗ್ರೆಸ್ಸಿನ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಆಗಿ ಜೆಡಿಎಸ್ಸಿನ ಶಫಿ ಅಹ್ಮದ್ ಆಯ್ಕೆ |
ಉಡುಪಿ , ವಿಕೆ ನ್ಯೂಸ್ ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ): ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿಗೆ ಅಷ್ಟೇ ಮಂಗನ ಖಾಯಿಲೆ ಪತ್ತೆಯಾಗಿದ್ದೂ ,ಮುಂದುವರಿದ ಭಾಗ ವಾಗಿ ಈದೀಗ ಇದಕ್ಕೆ ಹೊಂದಿ ಕೊಂಡಿರುವ ಜಿಲ್ಲೆಯ ಹೊಸಂಗಡಿ ,ಹಳ್ಳಿಹೊಳೆ ಹಾಗೂ ಸಿದ್ದಾಪುರದ ಪರಿಸರದಲ್ಲಿ ಮಂಗನ ಶವ ಪತ್ತೆಯಾಗಿದೆ. | ಕುಂದಾಪುರಕ್ಕೂ ಕಾಲಿಟ್ಟಿತಾ ಮಂಗನ ಖಾಯಿಲೆ ? 4 ಮಂಗಗಳ ಶವ ಪತ್ತೆ , ರಿಪೋರ್ಟ್ಗಾಗಿ ವೈಟ್ |
ಲೇಖನಗಳು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಆನ್ಲೈನ್ ಸುದ್ದಿ ತಾಣ ಇಲ್ಲದ ಸಮಯದಲ್ಲಿ ಓದುಗರಿಗೆ ಸತ್ಯ ಸಮಾಚಾರಗಳನ್ನು ನೀಡುತ್ತಾ ಜನಪ್ರಿಯವಾಗಿ, ಸತತ ಹತ್ತನೆಯ ವರ್ಷಕ್ಕೆ 'ವಿ ಕೆ ನ್ಯೂಸ್' ಪಾದಾರ್ಪಣೆ ಮಾಡುತ್ತಿರುವುದು ಓದುಗರಾದ ನಮಗೆಲ್ಲರಿಗೂ ಸಂತಸದ ವಿಚಾರ. | ವಿಕೆ ನ್ಯೂಸ್ ತನ್ನ ಸತ್ಯಮೇವ ಜಯತೆ ಆಶಯದಂತೆ ಯಶಸ್ವಿಯಾಗಿ ಮುನ್ನಡೆಯಲಿ - ಅಕ್ಬರ್ ಅಲಿ ಬಜ್ಪೆ |
ತುಮಕೂರು ತುಮಕೂರು. . ಬ್ಯಾಂಕ್ ನೋಟೀಸ್ಗೆ ಹೆದರಿ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಣಿಗಲ್ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. | ಬ್ಯಾಂಕ್ ನೋಟೀಸ್ಗೆ ಹೆದರಿ ರೈತ ಆತ್ಮಹತ್ಯೆ |
ರಾಷ್ಟ್ರೀಯ ಲಕ್ನೊ: ಹೊಸ ಪಕ್ಷ ರಚಿಸುವುದಿಲ್ಲ. | ಹೊಸ ಪಕ್ಷ ರಚನೆ ಇಲ್ಲ: ಅಖಿಲೇಶ್ ಯಾದವ್ |
ಕರಾವಳಿ *ಯೋಗೀಶ್ ಕುಂಭಾಸಿ ಕುಂದಾಪುರ: ಸುಮಾರು 120 ವರ್ಷಗಳಿಗೂ ಅಧಿಕ ಇತಿಹಾಸವಿರುವ ಗಂಗೊಳ್ಳಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 3.31 ಲಕ್ಷ ರೂ. | ಗಂಗೊಳ್ಳಿ ಉರ್ದು ಶಾಲೆ : ಸುಸಜ್ಜಿತ ಅಕ್ಷರದಾಸೋಹ ಕಟ್ಟಡ 'ಅನ್ನಪೂರ್ಣ' ಉದ್ಘಾಟನೆ |
ಕ್ರೀಡಾ ಸುದ್ದಿಗಳು , ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ):ಎವರ್ಟನ್ ಸ್ಟಾರ್ ಸೆಂಕ್ ತೋಸುನ್ ಅಲ್ಬೇನಿಯಾ ವಿರುದ್ಧ ಗೋಲು ಗಳಿಸಿದ ನಂತರ ಟರ್ಕಿ ಫುಟ್ಬಾಲ್ ಆಟಗಾರರು ನೀಡಿದ ಮಿಲಿಟರಿ ಸೆಲ್ಯೂಟ್ ಇದೀಗ ವಿವಾದಕ್ಕೆ ಕಾರಣವಾಗಿದ್ದು ಇದರ ಬಗ್ಗೆ ತನಿಖೆ ನಡೆಸುವುದಾಗಿ ಯುರೋಪಿನ ಫುಟ್ಬಾಲ್ ಆಡಳಿತ ಮಂಡಳಿ ಯುಫಾ ಹೇಳಿದೆ. | ವಿವಾದಕ್ಕೆ ಕಾರಣವಾದ ಟರ್ಕಿ ಫುಟ್ಬಾಲ್ ಆಟಗಾರರ ಮಿಲಿಟರಿ ಸೆಲ್ಯೂಟ್ |
ರಾಷ್ಟ್ರೀಯ ಗಾಂಧಿನಗರ: ಗುಜರಾತಿನ ಶಾಸಕರ ಮಾಸಿಕ ವೇತನ ಶೇ. | ಗುಜರಾತ್ ಎಂಎಲ್ಎಗಳ ಮಾಸಿಕ ವೇತನ ಶೇ.65ರಷ್ಟು ಹೆಚ್ಚಳ |
ಕಾರ್ಯದರ್ಶಿ ಟಿ. ಎಮ್ ಶಹೀದ್ ರವರ ತಕ್ಕಿಲ್ ಗೆ ದಿನಾಂಕ 04/12/2018 ರಂದು ಭೇಟಿ ನೀಡಿದರು. | ಸುಳ್ಯ ವಿಧಾನಸಭಾ ಕ್ಷೇತ್ರ ನೂತನ ಉಸ್ತುವಾರಿ ನಾರಾಯಣ ಸ್ವಾಮಿ ತೆಕ್ಕಿಲ್ ಗೆ ಭೇಟಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 21: ಕಲ್ಯಾಣ ಕರ್ನಾಟಕ ಆರಾಧ್ಯ ದೇವತೆ ಎಂದೇ ಪ್ರಸಿದ್ಧಿ ಹೊಂದಿರುವ ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೇಮ್ಮ ದೇವಿಗೆ ಕಾರ್ತಿಕ ಮಾಸದ ಪ್ರಯುಕ್ತ ಹೂವಿನಿಂದ ಅಲಂಕಾರಗೊಳಿಸಿರುವುದು ವಿಶೇಷವಾದ ಸಂಗತಿ. | ಕಾರ್ತಿಕ ಮಾಸದ ಆಕರ್ಷಣೆ ಶ್ರೀ ಹುಲಿಗೇಮ್ಮ ದೇವಿಗೆ ಹೂವಿನ ಅಲಂಕಾರ |
ಪ್ರಕಟಿಸಲಾಗಿದೆ ಮುಂಬೈ, ನ 11 : ಮಹಾರಾಷ್ಟ್ರದಲ್ಲಿ ಕಳೆದ 15 ದಿನಗಳಿಂದ ಮುಂದುವರಿದಿರುವ ಸರ್ಕಾರ ರಚನೆ ಬಿಕ್ಕಟ್ಟು ಒಂದು ಹಂತಕ್ಕೆ ತಲುಪುವ ಸಾಧ್ಯತೆಗಳು ಗೋಚರಿಸುತ್ತಿವೆ. | ಶಿವಸೇನಾ ಬೆಂಬಲಿಸಲು ಕಾಂಗ್ರೆಸ್, ಎನ್ ಸಿ ಪಿ ಸಮ್ಮತಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ರಾಮದುರ್ಗ 03: ಬೆಲೆ ಏರಿಕೆಗೆ ಅನುಗುಣವಾಗಿ ದುಡಿಯುವ ಜನರಿಗೆ ಕನಿಷ್ಠ ಕೂಲಿ ನಿಗದಿ ಮಾಡಲು ಅನೇಕ ಹೋರಾಟಗಳನ್ನು ಮಾಡಿ ಕೇಂದ್ರ ಸರಕಾರದ ಗಮನ ಸೆಳೆದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಗದಿ ಮಾಡಿದ್ದು, ಕೇವಲ ರೂ. | ಕನಿಷ್ಠ ವೇತನ ರೂ 18000 ಕ್ಕೆ ಒತ್ತಾಯ |
ಲೇಖನಗಳು (ವಿಶ್ವ ಕನ್ನಡಿಗ ನ್ಯೂಸ್):-"ಬ್ಯಾರಿ ನಿಖಾಃ ಹೆಲ್ಪ್ ಲೈನ್" ಎಂಬ ಸಾಮಾಜಿಕ ತಂಡವು ನಮ್ಮ ಕರಾವಳಿ ಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳ ಬಾಳಿಗೆ ಒಂದು ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ. | ಬಡ ಹೆಣ್ಣುಮಕ್ಕಳ ಬಾಳಿನ ಆಶಾಕಿರಣ : ಬ್ಯಾರಿ ನಿಖಾಃ ಹೆಲ್ಪ್ ಲೈನ್ (ಲೇಖನ |
ಅಂತರಾಷ್ಟ್ರೀಯ , ಕರಾವಳಿ , ಕರ್ನಾಟಕ , ಗಲ್ಫ್ , ಪ್ರಮುಖ ವರದಿಗಳು , ಮನೋರಂಜನೆ , ಮುಂಬೈ , ರಾಷ್ಟ್ರೀಯ ಮುಂದಿನ ದಿನಗಳಲ್ಲಿ ರೋಬೋಗಳೇ ಎಲ್ಲ ಸಮಸ್ಯೆಗಳಿಗೆ ಪರಿಹಾರವಂತೆ. | ಪುರುಷ ಮತ್ತು ಮಹಿಳೆಯರು ರೋಬೋಗಳ ಜೊತೆ ಸೆಕ್ಸ್ ಮಾಡುವ ಕಾಲ ಸನ್ನಿಹಿತ ಆಗುತ್ತಿದೆ...!ಈ ವರದಿ ಓದಿ |
: ಬದ್ರಿಯಾ ಜುಮಾ ಮಸ್ಜಿದ್ ಗೂನಡ್ಕ ಇದರ ಆಡಳಿತ ಮಂಡಳಿ ಕಾರ್ಯದರ್ಶಿಗಳೂ, ಸುನ್ನೀ ಸಂಘ ಸಂಸ್ಥೆಗಳ ಕಾರ್ಯಕರ್ತರೂ,ಹಿತೈಷಿಗಳಾದ ಉಮರ್ ದರ್ಖಾಸ್ ರವರ ತಂದೆ ಅಬ್ದುರ್ರಹ್ಮಾನ್(ಪುತ್ರಿ) ಮೊಟ್ಟೆಂಗಾರ್ ಇತ್ತೀಚೆಗೆ ನಮ್ಮನ್ನಗಲಿದ್ದು, ಅವರಿಗಾಗಿ ವಿಶೇಷ ತಹ್ಲೀಲ್ ಮತ್ತು ದುಆ: ಮಜ್ಲಿಸ್ ಕಾರ್ಯಕ್ರಮವು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್. ಎಸ್. ಎಫ್ ಗೂನಡ್ಕ ಯುನಿಟ್ ವತಿಯಿಂದ ಶ್ರಧ್ಧಾ ಪೂರ್ವಕ ನಡೆಯಿತು. | ಗೂನಡ್ಕ ಎಸ್.ಎಸ್.ಎಫ್ ವತಿಯಿಂದ ತಹ್ಲೀಲ್ ಮಜ್ಲಿಸ್ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್ ) : ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಕುಕ್ಕಾಜೆ ಹಾಗೂ ಶರಫುಲ್ ಇಸ್ಲಾಮ್ ಕಮೀಟಿ ಕುಕ್ಕಾಜೆ ಇದರ ಆಶ್ರಯದಲ್ಲಿ 40 ನೇ ವಾರ್ಷಿಕ ಕುತುಬಿಯ್ಯತ್ ನೇರ್ಚೆ ಹಾಗೂ ಪ್ರಭಾಷಣ ಕಾರ್ಯಕ್ರಮದಲ್ಲಿ ಕೇರಳ ಪತ್ತನಾಪುರಂ ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಅಲ್ಲಾಹನ ಕರುಣೆ ಎಂಬ ವಿಷಯದ ಬಗ್ಗೆ ಮುಖ್ಯ ಪ್ರಭಾಷಣ ಮಾಡಿದರು. | ಕುಕ್ಕಾಜೆ: ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪ್ರಭಾಷಣ |
ಹೈದರಾಬಾದ್, ಜ. 12 : ಸತ್ಯಂ ಕಂಪನಿಯ ಮಾಜಿ ಚೇರಮನ್ ರಾಮಲಿಂಗರಾಜು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 16 ಕ್ಕೆ ಪ್ರಕರಣವನ್ನು ಮುಂದೂಡಿದೆ. | ರಾಜು ವಿಚಾರಣೆ ಜ.16 ಕ್ಕೆ ಮುಂದೂಡಿಕೆ |
ಕರಾವಳಿ ಕುಂದಾಪುರ: ಇತ್ತೀಚೆಗೆ ಉತ್ತರಕನ್ನಡದಲ್ಲಿ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳಿಗೆ ಸಾಮಾಜಿಕ ಜಾಲತಾಣಗಳ ಸಂದೇಶಗಳು ಕಾರಣವಾಗಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಸುಳ್ಳು ವದಂತಿಗಳನ್ನು ಸೃಷ್ಟಿಸಿ ಶೇರ್ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. | ವಾಟ್ಸಾಪ್ ಕಿಡಿಗೇಡಿಗಳಿಗೆ ಕುಂದಾಪುರ ಪೊಲೀಸರಿಂದ ಖಡಕ್ ಎಚ್ಚರಿಕೆ |
ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿ ಈಗ ಪ್ರತಿನಿದಿಸುತ್ತಿದ್ದು ಅವರನ್ನು ಕುಂದಾಪುರ ಮುಸ್ಲಿ ಅಭಿವರ್ದಿ ಸಮಿತಿ ವತಿಯಿಂದ ಹಾಜಿ. | ಕುಂದಾಪುರ ಮುಸ್ಲಿ ಅಭಿವರ್ದಿ ಸಮಿತಿ ವತಿಯಿಂದ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ರವರಿಗೆ ಸನ್ಮಾನ |
ಕರ್ನಾಟಕ ಬೆಂಗಳೂರು, ಏ. 22-ನಾನು ರಣರಂಗದಲ್ಲಿ ಎದೆ ಕೊಟ್ಟು ಹೋರಾಡುತ್ತೇನೆ. | ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದ ಡಿಕೆಶಿ |
ರಾಜ್ಯ ಸುದ್ದಿಗಳು. . ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮರ್ಕಝುಲ್ ಹಿದಾಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 77 ಫಲಿತಾಂಶ ಬಂದಿದೆ ಪರೀಕ್ಷೆಗೆ ಹಾಜರಾದ 26 ವಿಧ್ಯಾರ್ಥಿಗಳಲ್ಲಿ 5 ವಿಧ್ಯಾರ್ಥಿ ವಿಶಿಷ್ಟ ಶ್ರೇಣಿ 10.ಪ್ರಥಮ ಶ್ರೇಣಿ ಹಾಗೂ ದ್ವಿತೀಯ ಶ್ರೇಣಿ ಪಡೆದಿದ್ದಾರೆ ವಿಧ್ಯಾರ್ಥಿ ಮತ್ತು ಅಧ್ಯಾಪಕ ವೃಂದವನ್ನು ಸಂಸ್ಥೆಯ ಚೆಯರ್ ಮೆನ್ ಅಸೈಯ್ಯದ್ ಶಹೀರ್ ಅಲ್ ಬುಖಾರಿ ತಂಙಲ್ ಅಬಿನಂದಿಸಿದ್ದಾರೆ ಎಂದು ಸಂಸ್ಥೆಯ ಸಂಚಾಲಕ. | ಕೋಟೆಕಾರ್ ಅಜ್ಜಿನಡ್ಕ ಮರ್ಕಝ್ ಅಕಾಡೆಮಿಗೆ ಶೇ 77 ಫಲಿತಾಂಶ |
ಕರಾವಳಿ , ಕರ್ನಾಟಕ , ಮುಂಬೈ , ರಾಷ್ಟ್ರೀಯ ವಿಶ್ವದ ಅತಿ ದೊಡ್ಡ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ಬುಕ್, ಭಾರತೀಯರಿಗೆ ಭರ್ಜರಿ ಗಿಫ್ಟ್ ನೀಡಿದೆ. | ಚಾಟ್ ಪ್ರೀಯರಿಗೆ ಭರ್ಜರಿ ಗಿಪ್ಟ್ ನೀಡಿದ ಫೇಸ್ಬುಕ್ |
ಬೆಂಗಳೂರು, ಅಕ್ಟೋಬರ್ 25 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಜಾಮೀನು ರದ್ದುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. | ಡಿ. ಕೆ. ಶಿವಕುಮಾರ್ ಜಾಮೀನು ರದ್ದು ಮಾಡಿ; ಸುಪ್ರೀಂಗೆ ಅರ್ಜಿ |
ದಕ್ಷಿಣ ಕನ್ನಡ ಬೆಳ್ತಂಗಡಿ (ವಿಶ್ವಕನ್ನಡಿಗ ನ್ಯೂಸ್) : ಎಸ್ಕೆಎಸ್ಸೆಸ್ಸೆಫ್ ಪಡ್ಡಂದಡ್ಕ ಶಾಖಾ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ ಬುಧವಾರ ನಡೆಯಿತು. | ಎಸ್ಕೆಎಸ್ಸೆಸ್ಸೆಫ್ ಪಡ್ಡಂದಡ್ಕ ಶಾಖಾ ವತಿಯಿಂದ ಸ್ಥಾಪಕ ದಿನಾಚರಣೆ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಕ್ರೂವೇಶಿಯಾ ತಂಡವನ್ನು 4-2 ಗೋಲ್ ಗಳ ಅಂತರದಲ್ಲಿ ಸೋಲಿಸಿ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡಕ್ಕೆ ಲಕ್ಷಾಂತರ ಅಭಿಮಾನಿಗಳು ಅತ್ಯದ್ಭುತ ಸ್ವಾಗತ ನೀಡಿದ್ದಾರೆ. | ಫೀಫಾ ವಿಶ್ವಕಪ್ 2018 ರ ವಿಜೇತ ಫ್ರಾನ್ಸ್ ತಂಡಕ್ಕೆ ಅತ್ಯದ್ಭುತ ಸ್ವಾಗತ ನೀಡಿದ ತವರಿನ ಜನತೆ (ಚಿತ್ರ ಗ್ಯಾಲರಿ |
ಪ್ರಕಟಿಸಲಾಗಿದೆ ಅಂಟಿಗುವಾ, ಅಜಿಂಕ್ಯಾ ರಹಾನೆ ( ಔಟಾಗದೆ 53 ರನ್) ಹಾಗೂ ವಿರಾಟ್ ಕೊಹ್ಲಿ (ಔಟಾಗದೆ 51 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ಗೆ ಬೃಹತ್ ಮೊತ್ತದ ಗುರಿ ನೀಡುವತ್ತ ದಾಪುಗಾಲು ಇಟ್ಟಿದೆ. | ಕೊಹ್ಲಿ-ರಹಾನೆ ಅರ್ಧ ಶತಕ: ಉತ್ತಮ ಮೊತ್ತದತ್ತ ಭಾರತ |
ಕ್ರೀಡಾ ಸುದ್ದಿಗಳು. . ಪ್ರಪಂಚದಲ್ಲಿ ಅದೆಷ್ಟೋ ಜನರು ಎರಡೆರಡು ಮದುವೆಯಾಗುತ್ತಾರೆ ಆದರೆ ಒಂದೇ ಸಮಯದಲ್ಲಿ ಎರಡು ಮದುವೆಯಾಗುವುದು ಬಹಳ ಅಪರೂಪ. | ಒಂದೇ ಸಮಯದಲ್ಲಿ ಇಬ್ಬರನ್ನು ಮದುವೆಯಾಗುತ್ತಿರುವ ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ ರೊನಾಲ್ಡಿನೋ |
ಉಡುಪಿ ಬೈಂದೂರು,(ವಿಶ್ವಕನ್ನಡಿಗ ನ್ಯೂಸ್ ) :ಇಲ್ಲಿನ ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿಯವರಿಗೆ ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಅವ್ಯಾಚ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಜನಪ್ರತಿನಿಧಿ ಗಳನ್ನು ಈ ರೀತಿ ನಿಂಧಿಸಿದ ಠಾಣಾಧಿಕಾರಿಗಳು ಸಾಮನ್ಯ ಜನರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಯವರ ನೇತೃತ್ವದ ಬಿಜೆಪಿ ಪಡೆ ಈ ಕೂಡಲೇ ಆತನನ್ನು ವರ್ಗಾಯಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೊಲೀಸ್ ಠಾಣೆ ಠಾಣೆ ಎದುರು ಪ್ರತಿಭಟನೆ ನಡೆಸಿತು. | ಬೈಂದೂರು ಪೊಲೀಸ್ ಠಾಣೆ ಎದುರು ಬಿಜೆಪಿ ಪ್ರತಿಭಟನೆ; ಠಾಣಾಧಿಕಾರಿ ವರ್ಗಾವಣೆಗೆ ತಾಕೀತು |
ಚಿತ್ರದುರ್ಗ: ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿ, ಗರ್ಭಧರಿಸಲು ಕಾರಣನಾಗಿದ್ದ ಅಪರಾಧಿ ತಿಮ್ಮರಾಜುಗೆ 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 20 ವರ್ಷ ಕಠಿಣ ಸಜೆ ಹಾಗೂ 60 ಸಾವಿರ ರೂ. | ಅತ್ಯಾಚಾರಿಗೆ 20 ವರ್ಷ ಕಠಿಣ ಸಜೆ |
ಕ್ರೀಡಾ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. | ಭಾರತೀಯ ಕ್ರಿಕೆಟ್ ನ 'ಕಿಂಗ್' ಕೊಹ್ಲಿ ಗೆ ಹುಟ್ಟು ಹಬ್ಬದ ಸಂಭ್ರಮ |
ದಕ್ಷಿಣ ಕನ್ನಡ ಮಂಗಳೂರು. . : ಎಸ್'ಡಿಪಿಐ ಕೊಳಂಬೆ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಂತರಿಕ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. | ಎಸ್'ಡಿಪಿಐ ಕೊಳಂಬೆ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ |
ಗಲ್ಫ್ ಸುದ್ದಿಗಳು ದಮ್ಮಾಮ್ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ 4 ಬಾರಿ ವಾಲಿಬಾಲ್ ಕ್ರಿಡಾಕೂಟವನ್ನು ಬಹಳ ಯಶಸ್ವಿಯಾಗಿ ಅಯೋಜಿಸಿ ವಾಲಿಬಾಲ್ ಅಭಿಮಾನಿಗಳ ಮನಸ್ಸನ್ನು ತನ್ನೆಡೆಗೆ ಸೆಳೆದು ಬಹಳ ಅಚ್ಚುಕಟ್ಟಾಗಿ ವಾಲಿಬಾಲ್ ಕ್ರಿಡಾಕೂಟವನ್ನು ಆಯೋಜಿಸುತ್ತಾ ಬಂದಿದೆ. | ಮಂಗಳೂರು ಸ್ಪೊರ್ಟ್ ಕ್ಲಬ್ ವತಿಯಿಂದ ಜುಬೈಲ್ ನಲ್ಲಿ ವಾಲಿಬಾಲ್ ಕ್ರಿಡಾಕೂಟ |
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಜಾಮಿಯ ಸ ದಿಯ್ಯ ಅರಬಿಯ್ಯ ಇದರ ಗೊಲ್ಡನ್ ಜುಬಿಲಿ ಸಮ್ಮೇಳನದ ಪ್ರಚಾರ ಸಭೆಯು ಐಸಿಎಫ್ ಸೊಹಾರ್ ಝೋನ್ ಒಮಾನ್ ಇದರ ವತಿಯಿಂದ ಸಯ್ಯದ್ ಆಟಕೋಯ ಅಲ್ ಹೈದ್ರೋಸಿ ಕುಂಭೋಲ್ ಇವರ ನೇತೃತ್ವದಲ್ಲಿ ಬುಧವಾರ ರಾತ್ರಿ ಸೊಹಾರ್ ಖಸೀಬ್ ಮಸ್ಜಿದ್ ನಲ್ಲಿ ನೆಡೆಯಿತು. | ಕೆಸಿಎಫ್ ಒಮಾನ್ ಸೊಹಾರ್ ಝೋನ್ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) ಸಯ್ಯಿದ್ ಉಜಿರೆ ತಂಙಳ್ ಸಾರಥ್ಯದ ಬಡ,ನಿರ್ಗತಿಕ ಮತ್ತು ರೋಗಿಗಳ ಅಭಯ ತಾಣ ಸುನ್ನೀ ಸಂಘ ಕುಟುಂಬದ ಆಶಾ ಕೇಂದ್ರ ಮಲ್ಜಅ್ ಸಂಸ್ಥೆಯ ಮಾಸಿಕ ಝಿಕ್ರ್,ಸ್ವಲಾತ್ ಮಜ್ಲಿಸ್ ನಾಳೆ (15/02/2018, ಗುರುವಾರ) ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ. | ಫೆ 15 ಕ್ಕೆ ಉಜಿರೆ ಮಲ್ಜಅ್ ನಲ್ಲಿ ರಿಲೀಫ್ ವಿತರಣೆ ಹಾಗೂ ಮಾಸಿಕ ಝಿಕ್ರ್,ಸ್ವಲಾತ್ ಮಜ್ಲಿಸ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 05: ನಗರದ ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 'ಕುವೆಂಪು ಕೃತಿಗಳಲ್ಲಿ ಬಹುತ್ವದ ನೆಲೆಗಳು' ಕುರಿತ ಎರಡು ದಿನದ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. | ತಲ್ಲಣ, ತವಕಗಳಿಗೆ ಒಡನಾಡಿ ಕವಿ ಕುವೆಂಪು: ಪ್ರೊ.ರಾಜೇಂದ್ರ |
ರಾಷ್ಟ್ರೀಯ ಸುದ್ದಿಗಳು , ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ಭಾರತದಲ್ಲಿ ಬಹುಕೋಟಿ ಹಣ ವಂಚಿಸಿ ಲಂಡನ್ ಗೆ ಪಲಾಯನ ಗೈದಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಬಂಧನಕ್ಕೆ ಲಂಡನ್ ಕೋರ್ಟ್ ವಾರೆಂಟ್ ಜಾರಿ ಮಾಡಿದೆ. | ನೀರವ್ ಮೋದಿ ಬಂಧನಕ್ಕೆ ವಾರೆಂಟ್ ಜಾರಿ ಮಾಡಿದ ಲಂಡನ್ ಕೋರ್ಟ್ |
ಕನ್ನಡ ವಾರ್ತೆಗಳು , ಕರಾವಳಿ ಕುಂದಾಪುರ: ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ನಾಳಿಕೇರ ಮಹಾಗಣಪತಿಯಾಗ ಮಂಗಳವಾರ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. | ಆನೆಗುಡ್ದೆ ಶ್ರೀ ವಿನಾಯಕನಿಗೆ ಬ್ರಹ್ಮರಥೋತ್ಸವ ಸಂಭ್ರಮ; ದೇವಳದಲ್ಲಿ ಭಕ್ತಸಾಗರ |
: ಬಿಜೈನ ಅಪಾರ್ಟ್ಮೆಂಟ್ವೊಂದರ ಫ್ಲಾಟ್ನಿಂದ ವಿನಾಯಕ (19) ಎಂಬವರು ಅ. 8ರಂದು ಸಂಜೆ 5:30ಕ್ಕೆ ಹೊರಹೋದವರು ವಾಪಸಾಗದೇ ನಾಪತ್ತೆಯಾಗಿದ್ದಾರೆ. | ಬಿಜೈನ ಅಪಾರ್ಟ್ಮೆಂಟ್ವೊಂದರ ಫ್ಲಾಟ್ನಿಂದ ಯುವಕ ನಾಪತ್ತೆ |
ಅಂತರಾಷ್ಟ್ರೀಯ ಇಸ್ಲಮಾಬಾದ್: ಭಾರತದ ಭದ್ರತಾ ಕಳವಳವನ್ನು ಒಪ್ಪಿಕೊಂಡು 'ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ'ಗಳನ್ನು ನಡೆಸುವವರನ್ನು ಪಾಕಿಸ್ತಾನ ತಡೆಯಬೇಕು ಎಂದು ಪಾಕಿಸ್ತಾನದ ಮುಂಚೂಣಿ ದಿನಪತ್ರಿಕೆ ಗುರುವಾರ ಹೇಳಿದೆ. | ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ'ಗಳನ್ನು ಕೊನೆಗಾಣಿಸಿ: ಪಾಕಿಸ್ತಾನ ದಿನಪತ್ರಿಕೆ |
ಯು ಅದ್ಯಕ್ಷರಾದ ಸಾಹುಲ್ ಹಮೀದ್ ಇವರ ನೇತೃತ್ವದಲ್ಲಿ ಜಾಪ್ಲಿಯದಲ್ಲಿ ನಡೆಯಿತು. | ದುಬೈ ನೆಲ್ಯಾಡಿ ಫ್ರೆಂಡ್ಸ್ ವಾರ್ಷಿಕ ಮಹಾಸಭೆ |
ರೋಡು ಸಮೀಪದ ಮಿತ್ತಬೈಲು ಮುಹಿಯುದ್ದೀನ್ ಮದ್ರಸದ ಎಸ್. ಕೆ. ಎಸ್. ಬಿ. ವಿ. ವಿಧ್ಯಾರ್ಥಿಗಳಿಂದ ಇಸ್ಲಾಮಿಕ್ ನೂತನ ವರ್ಷ ಮೊಹರಂ ತಿಂಗಳ ಮೊದಲ ದಿನದ ಪ್ರಯುಕ್ತ ಮದರಸ ವಠಾರದಲ್ಲಿ ಗಿಡಗಳನ್ನು ನೆಟ್ಟು ಪರಿಸರ ದಿನ ಆಚರಿಸಲಾಯಿತು. | ಮಿತ್ತಬೈಲು ಮದ್ರಸಲ್ಲಿ ಮೊಹರಂ ಪ್ರಯುಕ್ತ ಪರಿಸರ ದಿನಾಚರಣೆ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು. . ತನ್ನ ಮೇಯರ್ ಹುದ್ದೆಯನ್ನು ಸಮರ್ಪಕವಾಗಿ ನಿಭಾಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಮೇಯರ್ ಶ್ರೀಮತಿ ಕವಿತಾ ಸನಿಲ್ ಅವರನ್ನು ಎಐಸಿಸಿ ಸದಸ್ಯರನ್ನಾಗಿವ ನೇಮಿಸಲಾಗಿದೆ. | ಮಾಜಿ ಮೇಯರ್ ಕವಿತಾ ಸನಿಲ್ ಎಐಸಿಸಿ ಸದಸ್ಯರಾಗಿ ನೇಮಕ |
ಅಂತರಾಷ್ಟ್ರೀಯ , ರಾಷ್ಟ್ರೀಯ ಭಾರತ- ಪಾಕಿಸ್ತಾನ ನಡುವಿನ ವಾದ-ವಿವಾದ ಹೊಸತೇನಲ್ಲ. | ಚಂದ್ರಯಾನ ವೈಫಲ್ಯಕ್ಕೆ ಗೇಲಿ; ಪಾಕ್ ಸಚಿವನಿಗೆ ತಿರುಗೇಟು ನೀಡಿದ ಭಾರತೀಯರು |
ಪ್ರಮುಖ ವರದಿಗಳು , ರಾಷ್ಟ್ರೀಯ ನವದೆಹಲಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋದರಿ ಗೀತಾ ಮೆಹ್ತಾ ಅವರಿಗೆ ಗಣರಾಜ್ಯೋತ್ಸವದ ಹಿಂದಿನ ದಿನವಾದ ಶುಕ್ರವಾರ ಕೇಂದ್ರ ಸರ್ಕಾರ ಘೋಷಿಸಿದ್ದು ಓ ಪದ್ಮಶ್ರೀ ಪ್ರಶಸ್ತಿ ಗೌರವವನ್ನು ಸ್ವೀಕರಿಸಲು ಮೆಹ್ತಾ ನಿರಾಕರಿಸಿದ್ದಾರೆ. | ಒಡಿಶಾ ಸಿಎಂ ಸಹೋದರಿ ಗೀತಾ ಮೆಹ್ತಾ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದೇಕೆ ಗೊತ್ತಾ |