input
stringlengths
22
801
target
stringlengths
20
198
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ದೇಶದಲ್ಲಿ ಭಾರೀ ಚರ್ಚೆಯಾಗುತ್ತಿರುವ ಸಂವಿಧಾನ ವಿರೋಧಿ ಮಸೂದೆ ಹಿಂಪಡೆಯುವಂತೆ ಒತ್ತಾಯಿಸುವ ಸಲುವಾಗಿ ಸರ್ವ ಧರ್ಮಾನುಯಾಯಿಗಳು ವಿವಿಧ ಸಂಘ ಸಂಸ್ಥೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಅದರಂತೆ ಮಂಗಳೂರಿನಲ್ಲೂ ಕೆಲವರು ಪ್ರತಿಭಟಿಸುತ್ತಿದ್ದರು.
ಮಂಗಳೂರು ಪೋಲಿಸರ ನಡೆ ಅಮಾನವೀಯ - ಸುಳ್ಯ ಎಸ್ ಬಿ ಎಸ್
ದಕ್ಷಿಣ ಕನ್ನಡ. . : ಜಾತ್ಯಾತೀತ ಜನತಾದಳ ಯುವ ಘಟಕ ಇದರ ಸಭೆಯು ಇಂದು ದೇರಳಕಟ್ಟೆ ಪಕ್ಷದ ಕಚೇರಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಾತ್ಯಾತೀತ ಜನತಾದಳ ಯುವ ಘಟಕ ದೇರಳಕಟ್ಟೆ ನೂತನ ಸಮಿತಿ ಅಸ್ತಿತ್ವಕ್ಕೆ
ನೊಣವಿನಕೆರೆ : ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದಲ್ಲಿ ಕರಿಬಸವ ಮಹಾಸ್ವಾಮಿಗಳ ಗದ್ದುಗೆ ನಿರ್ಮಾಣ ಪ್ರಯುಕ್ತ ಸೋಮವಾರ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಿದವು.
ಕಾಡಸಿದ್ದೇಶ್ವರ ಮಠದಲ್ಲಿ ಗಣಪತಿ ಹೋಮ
ಪ್ರಕಟಿಸಲಾಗಿದೆ ಕೊಪ್ಪಳ 11: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಮುದಾಯ ವೈದ್ಯಶಾಸ್ತ್ರ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ (ಫೆ.
ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮ ಯಶಸ್ವಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 25: ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ 13ನೇ ಬಾರಿಗೆ ಸಂಭ್ರಮದ ಕೊಪ್ಪಳ ಜಿಲ್ಲಾ ಉತ್ಸವದ ಆಚರಣೆಗೆ ಸಿದ್ಧತೆ ಕೈಗೊಂಡಿದ್ದು ಬರುವ ಆಗಷ್ಟ 24 ರಿಂದ 28ರ ವರೆಗೆ ಸಂಭ್ರಮದಿಂದ ಜಿಲ್ಲಾ ಉತ್ಸವ ಆಚರಣೆಗೆ ನಿಧರ್ಾರ ಕೈಗೊಳ್ಳಲಾಯಿತು.
ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವ ಆಚರಣೆಗೆ ಸಿದ್ಧತೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಕರಿಯಂಗಳ ಹಾಗೂ ಬಡಗಬೆಳ್ಳೂರು ಗ್ರಾಮದ ಬಡಗಬೆಳ್ಳೂರು ಫಲ್ಗುಣಿ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ (ರಿ) ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಪೊಳಲಿ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಬಡಗಬೆಳ್ಳೂರು ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿ ವಾರ್ಷಿಕ ಮಹಾಸಭೆ
ರಾಜ್ಯ ಸುದ್ದಿಗಳು , ವಾಣಿಜ್ಯ ಬೆಂಗಳೂರು ಗ್ರಾಹಕರಿಗಾಗಿ ಶೇಕಡ 15ರ ಡಿಸ್ಕೌಂಟ್ ಬೆಂಗಳೂರು. . : ಭಾರತದ ಅಗ್ರಗಣ್ಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಬ್ರಾಂಡ್ಗಳಲ್ಲೊಂದಾಗಿರುವ ಟ್ಯಾಗ್ (ಟಿಎಜಿಜಿ), ಮೊಟ್ಟಮೊದಲ ನೈಜ ವೈರ್ಲೆಸ್ ಈಯರ್ಫೋನ್-ಝೀರೊಜಿ ಬಿಡುಗಡೆ ಮಾಡಿದೆ.
ಟ್ಯಾಗ್ ಶೂನ್ಯ ಗುರುತ್ವ ಅನುಭವ ಒದಗಿಸುವ ಝೀರೊಜಿ ಸಂಪೂರ್ಣ ವೈರ್ಲೆಸ್ ಈಯರ್ಬಡ್ ಬಿಡುಗಡೆ
ಕರಾವಳಿ ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಮಂಗಳೂರು ಘಟಕದ ಉದ್ಘಾಟನಾ ಸಮಾರಂಭ ಮಾರ್ಚ್ 7ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸೋಮವಾರ ನಗರದ ಬಲ್ಲಾಲ್ಬಾಗ್ನ ಪತ್ತುಮುಡಿ ಸೌಧದಲ್ಲಿ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಮಂಗಳೂರು ಘಟಕದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ನಿಧನದಿಂದ ತೆರವಾದ ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಕರ್ನಾಟಕ ಇದರ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿಯಾಗಿರುವ ಮೌಲಾನಾ ಎಸ್. ಪಿ. ಹಂಝ ಸಖಾಫಿ ಬಂಟ್ವಾಳ್ ಅವರನ್ನು ಇಂದು ಮಂಗಳೂರಿನಲ್ಲಿ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಇಯ್ಯತುಲ್ ಉಲಮಾ ಮುಶಾವರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕರ್ನಾಟಕದ ಸುನ್ನೀ ಕೋರ್ಡಿನೇಶನ್ ಸಮಿತಿ ಅಧ್ಯಕ್ಷರಾಗಿ ಎಸ್.ಪಿ.ಹಂಝ ಸಖಾಫಿ ಆಯ್ಕೆ
ಕೊಡಗು ಚೆಟ್ಟಳ್ಳಿ. . ಸಮೀಪದ ಕಂಡಕರೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ "ಯೌವ್ವನ ಮರೆಯಾಗುವ ಮುನ್ನ" ಎಂಬ ವಿಷಯದ ಕುರಿತು ಯೂನಿಟ್ ಸಮ್ಮೇಳನ ನಡೆಯಿತು.
ಕಂಡಕರೆಯಲ್ಲಿ ಎಸ್.ಎಸ್.ಎಫ್ ಯೂನಿಟ್ ಸಮ್ಮೇಳನ
ಗಲ್ಫ್ ಸುದ್ದಿಗಳು. . ತಬೂಕ್ ಪ್ರಾಂತ್ಯದ ಗವರ್ನರ್ ಪ್ರಿನ್ಸ್ ಫಹದ್ ಬಿನ್ ಸುಲ್ತಾನ್ ರೋಬೋಟ್ ಚಾಲಿತ ಸೌದಿ ಅರೇಬಿಯಾದ ಮೊದಲ ಸ್ಮಾರ್ಟ್ ಔಷಧಾಲಯವನ್ನು ಗುರುವಾರದಂದು ತಬೂಕ್ ನಲ್ಲಿ ಉದ್ಘಾಟಿಸಿದರು.
ಸೌದಿ ಅರೇಬಿಯಾದ ಪ್ರಥಮ ರೋಬೋಟ್ ಚಾಲಿತ ಸ್ಮಾರ್ಟ್ ಫಾರ್ಮಸಿ ಉದ್ಘಾಟನೆ
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಶೀತ ಹಾಗೂ ಕೆಮ್ಮಿಗೆ ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ.
ಕೆಮ್ಮು, ಶೀತಕ್ಕೆ ತ್ವರಿತ ಪರಿಹಾರಕ್ಕೆ ಅರಶಿನ ಹಾಲು ಸಹಾಯಕಾರಿ
ಟಿಸಿಎಸ್ ಗೆ 15 ಸಾವಿರ ಉದ್ಯೋಗಿಗಳು ಬೇಕಂತೆ ।
ಭಾರತ ದೊಡ್ಡ ಸಾಫ್ಟ್ ವೇರ್ ಕಂಪನಿ
ಪ್ರಕಟಿಸಲಾಗಿದೆ ಬೆಳಗಾವಿ, ಆ 8 ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಧರ್ಯ ತುಂಬಿದ ಮುಖ್ಯಮಂತ್ರಿ ಯಡಿಯೂರಪ್ಪ
: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ಆರ್. ಎ. ಪಿ. ಸಿ. ಸಿ ಹಾಲ್, ವೆನ್ಲಾಕ್ ಆಸ್ಪತ್ರೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇಲ್ಲಿ ಅಕ್ಟೋಬರ್ 22 ರಂದು ಎಚ್1 ಎನ್1 ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ವಿಧಾನದ ಭಾರತ ಸರ್ಕಾರದ ಹೊಸ ಮಾರ್ಗಸೂಚಿ ಬಗ್ಗೆ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲಾ ಖಾಸಗಿ ಆರೋಗ್ಯ ಕೇಂದ್ರದ ವೈದ್ಯರು ತಪ್ಪದೇ ಭಾಗವಹಿಸಬೇಕು.
ಎಚ್1 ಎನ್1 ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ವಿಧಾನದ ಹೊಸ ಮಾರ್ಗಸೂಚಿ ಬಗ್ಗೆ ಕಾರ್ಯಾಗಾರ
ಬೆಂಗಳೂರು, ಡಿ. 1 : ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ದೇಶದ 28 ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು ಸಮಗ್ರ ಚರ್ಚೆ ನಡೆಸಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದರು.
ಸಿಎಂ ಸಭೆಗೆ ಯಡಿಯೂರಪ್ಪ ಆಗ್ರಹ
ಮಾನ್ಯರೇ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದು.
ರಾಜಕಾರಣಿಗಳೇ, ಉತ್ತರ ಕರ್ನಾಟಕ ಬಾಯಾರಿದೆ
ದೇ ಬರುವ ದಿನಾಂಕ 17/08/18 ರ ಶುಕ್ರವಾರ ಮದ್ಯಾಹ್ನ 3:00 ಗಂಟೆಗೆ ಸರಿಯಾಗಿ ಪುತ್ತೂರಿನ ಪೂಜಾ ಹೋಟೆಲ್ನ ಸಭಾಂಗಣದಲ್ಲಿ ನಡೆಯಲಿದೆ.
ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಪುತ್ತೂರು ತಾಲೂಕು ಘಟಕದ ಚುಣಾವಣೆ
ದಕ್ಷಿಣ ಕನ್ನಡ ಉಳ್ಳಾಲ. . : ಒರ್ವ ಮುಸ್ಲಮಾನನಾಗಬೇಕಾದರೆ ಅತನಿಗೆ ಮದ್ರಸ ವಿಧ್ಯೆ ಅತ್ಯಗತ್ಯವಾಗಿದೆ.
ಕೊಲ್ಲರಕೋಡಿ ನೂರುಲ್ ಹುದಾ ನೂತನ ಮದ್ರಸ ಕಟ್ಟಡ ಉದ್ಘಾಟನೆ
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಕೇಂದ್ರ ಸರಕಾರದ ವಿರುದ್ಧ ಅಸಮಧಾನ ತೋರಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಸಂಸದ ಅನಂತ್ ಕುಮಾರ್ ಹೆಗಡೆ ಆಕ್ರೋಶಭರಿತ ಸರಣಿ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಸಿಕಾಂತ್ ಸೆಂಥಿಲ್ ವಿರುದ್ಧ ಸರಣಿ ಟ್ವಿಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ ಅನಂತ್ ಕುಮಾರ್ ಹೆಗಡೆ
ರಾಷ್ಟ್ರೀಯ ಸುದ್ದಿಗಳು ಅಲಹಾಬಾದ್(ವಿಶ್ವಕನ್ನಡಿಗ ನ್ಯೂಸ್): ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ವಿಮಾನ ನಿಲ್ದಾಣದಲ್ಲಿ ಅಲಹಾಬಾದ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಐಎಸ್ ಅಧಿಕಾರಿ ಕಣ್ಣನ್ ಗೋಪಿನಾಥ್ ಅವರನ್ನು ಯುಪಿಯಲ್ಲಿ ವಶಕ್ಕೆ ಪಡೆದ ಪೊಲೀಸರು
ಪ್ರಕಟಿಸಲಾಗಿದೆ ಮುಂಬೈ 09: ಉಗ್ರನೋರ್ವ ಸಿಡಿಸಿದ ಗುಂಡು ತನ್ನ ದೇಹ ಹೊಕ್ಕಿದ್ದರೂ ಅದರ ಅರಿವೇ ಇಲ್ಲದೆ ದಾಳಿ ಮಾಡುತ್ತಿದ್ದ ಇಬ್ಹರು ಉಗ್ರರ ಹೆಡೆಮುರಿ ಕಟ್ಟಿದ ಮೇಜರ್ ಕೌಸ್ತುಭ್ ರಾಣೆ ಹುತಾತ್ಮರಾಗಿದ್ದಾರೆ.
ದೇಹಕ್ಕೆ ಗುಂಡು ಹೊಕ್ಕಿರುವ ಅರಿವೇ ಇಲ್ಲದೇ ಇಬ್ಬರು ಉಗ್ರರ ಕೊಂದ ಮೇಜರ್ ಕೌಸ್ತುಭ್ ರಾಣೆ
ರಾಷ್ಟ್ರೀಯ ನವದೆಹಲಿ: ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಪ್ರತಿಭಟಿಸುವುದು ನಮ್ಮ ಹಕ್ಕು.
ಪೌರತ್ವ ಕಾಯ್ದೆ: ಭಾರತೀಯ ಮುಸ್ಲಿಮರಿಗೆ ಯಾವ ತೊಂದರೆಯೂ ಇಲ್ಲ; ಶಾಹಿ ಇಮಾಮ್
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್): ಅಕ್ರಮ ಸಕ್ರಮ ಯೋಜನೆಯಡಿ ಹೊಸದಾಗಿ ಫಾರಂ ನಂ-57ರಲ್ಲಿ ಅರ್ಜಿ ಸಲ್ಲಿಸಲು ಶಿಡ್ಲಘಟ್ಟಕ್ಕೆ ಬಂದ ಸಾವಿರಾರು ರೈತರಿಗೆ ಒಂದೇ ಕೌಂಟರ್ ಮಾಡಿದ್ದಾರೆ ಇದರಿಂದ ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.
ತಮೀಮ್ ಪಾಷಾ, ಶಿಡ್ಲಘಟ್ಟ (ವಿಶ್ವ ಕನ್ನಡಿಗ ನ್ಯೂಸ್
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಕೊಟ್ಟಾರಚೌಕಿ ಬಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಅಮಾಯಕ ಬಶೀರ್ ಸಮಾಜಘಾತಕ ಕೋಮುವಾದಿಗಳ ಮಾರಾಣಾಂತಿಕ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದ ನಂತರ ಇಂದು ಮರಣಹೊಂದಿದ್ದು ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಸಮಾಜಘಾತಕ ದುಷ್ಕರ್ಮಿಗಳ ದಾಳಿಗೆ ಅಮಾಯಕ ಬಷೀರ್ ಬಲಿ ರಿಯಾಜ್ ಹೆಚ್.ಕಾರ್ನಾಡ್ ಖಂಡನೆ
ಶಿವಮೊಗ್ಗ ಹೊಸನಗರ (ವಿಶ್ವ ಕನ್ನಡಿಗ ನ್ಯೂಸ್ ) : ಸ್ವಾತಂತ್ರ್ಯ ಬಂದು 7 ದಶಕ ಕಳೆದು ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು, ದೇಶದ ಪ್ರತಿಯೊಬ್ಬ ನಾಗರೀಕನಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಉದ್ಯಮಿ ಗೋವಿಂದಪ್ಪ ತಿಳಿಸಿದರು.
ಕೆನರಾಬ್ಯಾಂಕ್ ವತಿಯಿಂದ ಅದ್ಧೂರಿ ಸ್ವಾತಂತ್ರ್ಯೋತ್ಸವ ಆಚರಣೆ
ರಾಷ್ಟ್ರೀಯ ಸುದ್ದಿಗಳು ದೆಹಲಿ(ವಿಶ್ವಕನ್ನಡಿಗ ನ್ಯೂಸ್): ಕಳೆದ ಡಿಸೆಂಬರ್ 20 ರಂದು ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೊಳಗಾಗಿರು ಸಂವಿಧಾನ ವಿರೋಧಿ ಕಾಯ್ದೆಯಾದ ಪೌರತ್ವ ಮಸೂದೆಯ ವಿರುದ್ದ ಜಾಮಾ ಮಸೀದಿ ಬಳಿ ಪ್ರತಿಭಟನೆಗೆ ನೇತೃತ್ವ ನೀಡಿ ಆರೋಪ ಹೊತ್ತಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರಿಗೆ ದಿಲ್ಲಿ ನ್ಯಾಯಾಲಯ ಜಾಮೀನು ನೀಡಿದೆ.
ಭೀಮ್ ಆರ್ಮಿ ಮುಖ್ಯಸ್ತ ಚಂದ್ರಶೇಖರ್ ಆಝಾದ್ ಅವರಿಗೆ ಜಾಮೀನು
ದಕ್ಷಿಣ ಕನ್ನಡ , ವಿಕೆ ನ್ಯೂಸ್ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಗರದ ಕೂಳೂರಿನಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಜನಜಾಗೃತಿ ಸಮಾವೇಶ ನಡೆಯಿತು.
ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್
ಬೆಂಗಳೂರು, ಮೇ 17: ರಾಜ್ಯ ವಿಧಾನಸಭೆ ಚುನಾವಣೆ ಪರಿಣಾಮ ಬಿಬಿಎಂಪಿಯ ಆದಾಯ ಕ್ಷೀಣಿಸಿದೆ.
ಚುನಾವಣೆಯಿಂದಾಗಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಯಲ್ಲಿ ಕುಸಿತ
ಚಿತ್ರ ಜಗತ್ತು , ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ. . ): ದೀಕ್ಷಾ ಡಿ ರೈ ನಟಿಸಿರುವ 'ಪೆನ್ಸಿಲ್ ಬಾಕ್ಸ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಒಡಿಯೂರು ಕ್ಷೇತ್ರದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಿನ್ನೆ ನಡೆದಿದೆ.
ಒಡಿಯೂರು ಕ್ಷೇತ್ರದಲ್ಲಿ 'ಪೆನ್ಸಿಲ್ ಬಾಕ್ಸ್' ಚಿತ್ರದ ಧ್ವನಿಸುರುಳಿ ಬಿಡುಗಡೆ
ಪ್ರಕಟಿಸಲಾಗಿದೆ ಲೂಸಿಯಾ, ನ 11 : ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಶೆಫಾಲಿ ಮತ್ತೆ ಅರ್ಧ ಶತಕ: ಭಾರತಕ್ಕೆ ಎರಡನೇ ಜಯ ಸೇಂಟ್
ಕರ್ನಾಟಕ ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ 3ನೇ ಎಸಿಎಂಎಂ ನ್ಯಾಯಾಲಯ ಬುಧವಾರ ನ್ಯಾಯಾಂಗ ಬಂಧನವನ್ನು ಮತ್ತೆ ಹದಿನಾಲ್ಕು ದಿನ ವಿಸ್ತರಿಸಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಶಿಶುವಿನ ಆರೈಕೆ ತಾಯಂದಿರಿಗೆ ಒಂದು ದೊಡ್ಡ ಸವಾಲು ಇದರಲ್ಲಿ ಯಾವುದೇ ಒಂದು ಸಂಶಯ ಇಲ್ಲ.
ತಿಂಗಳಿನ ನಂತರದ ಮಗುವಿಗೆ ತಾಯಿಯ ಹಾಲಿನ ಜೊತೆಗೆ ಈ 5 ಆಹಾರವನ್ನು ಅಪ್ಪಿ ತಪ್ಪಿಯೂ ನೀಡಬಾರದು...ಏಕೆ
ಮನೋರಂಜನೆ , ರಾಷ್ಟ್ರೀಯ ಹರಾರೆ: ಭಾರತದ ಒಡಿಐ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಹೊಸ ದಾಖಲೆ ಸೃಷ್ಟಿಸಿದ ಮಹೇಂದ್ರ ಸಿಂಗ್ ಧೋನಿ
ಪ್ರಕಟಿಸಲಾಗಿದೆ ನವದೆಹಲಿ, ಜ 22, ಬಾಲಿವುಡ್ ನಟ ಪ್ರಿಯಾಂಕಾ ಚೋಪ್ರಾ ಜೊನಸ್ ಅವರು ವಿಶ್ವದಾದ್ಯಂತದ ಹಲವಾರು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕ್ರೋಕ್ಸ್ ಪಾದರಕ್ಷೆ ಜಾಗತಿಕ ಅಭಿಯಾನದ ರಾಯಭಾರಿ ಪಟ್ಟಿಗೆ ಸೇರ್ಡೆಯಾಗಿದ್ದಾರೆ ಅಭಿಯಾನದ ನಾಲ್ಕನೇ ವರ್ಷದಲ್ಲಿ " ಕಮ್ ಯಾಸ್ ಯು ಆರ್ 'ಅಭಿಯಾನದ ಘೋಷವಾಕ್ಯವಾಗಿದೆ ಎಂದು ಕ್ರೋಕ್ಸ್ ಮುಖ್ಯ ಮಾರುಕಟ್ಟೆ ಅಧಿಕಾರಿ ಟೆರೆನ್ಸ್ ರೀಲ್ಲಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರೋಕ್ಸ್ ಪಾದರಕ್ಷೆ ಜಾಗತಿಕ ಅಭಿಯಾನದ ರಾಯಭಾರಿ ಪಟ್ಟಿಗೆ ಪ್ರಿಯಾಂಕಾ ಚೋಪ್ರಾ ಸೇರ್ಪಡೆ
ದಕ್ಷಿಣ ಕನ್ನಡ ಕಾರ್ನಾಡ್(ವಿಶ್ವಕನ್ನಡಿಗ ನ್ಯೂಸ್): ಅವೊತ್ತು ಬ್ರಿಟಿಷರ ದುರಾಕ್ರಮಣದಿಂದ ತನ್ನ ರಾಜ್ಯದ ಜನರನ್ನು ರಕ್ಷಿಸಲು ಹಾಗೂ ಈ ದೇಶವನ್ನು ಪರಕೀಯರ ಆಳ್ವಿಕೆಯಿಂದ ಸ್ವಾತಂತ್ಯ್ರಗೊಳಿಸಲು ಕನ್ನಡಿಗರಿಗಾಗಿ, ದೇಶಕ್ಕಾಗಿ ಅವರ ವಿರುಧ್ಧ ಸೆಟೆದು ನಿಂತು, ಯಾವೂದೇ ಆಮಿಷಕ್ಕೆ ಒಳಗಾಗದೆ ಕೆಚ್ಚೆದೆಯಿಂದ ಹೋರಾಡಿ ರಣರಂಗದಲ್ಲಿ ವೀರ ಮರಣವನ್ನಪ್ಪಿದ ಧೀರ ಸ್ವಾತಂತ್ರ್ಯ ಸೇನಾನಿ, ಮೈಸೂರಿನ ಹುಲಿಯೆಂದೆ ಪ್ರಶಂಸಿಸಲ್ಪಟ್ಟ ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನರ ಜಯಂತಿಯನ್ನು ಆಚರಿಸಲು ಇವತ್ತು ಸರಕಾರ ಪಡುತ್ತಿರುವ ಪಾಡನ್ನು ಕಂಡು ಮುಜುಗರವೂ, ದು:ಖವನ್ನುಂಟು ಮಾಡುತ್ತದೆ.
ಟಿಪ್ಪು ಸುಲ್ತಾನ್ ಜಯಂತಿ. ನಾನು ಕಂಡುಕೊಂಡ ಸತ್ಯಗಳು:ಎ ಎ ಕಾರ್ನಾಡ್
ಕರ್ನಾಟಕ ಕಲಬುರ್ಗಿ: ರೈತ ಮುಖಂಡ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ: ನರೇಂದ್ರ ಮೋದಿ ವಿಶ್ವಾಸ
ದೆಹಲಿ ದೆಹಲಿ. . : ತುರ್ತು ಪರಿಸ್ಥಿತಿ, ಮಹಾತ್ಮಾ ಗಾಂಧಿಯವರ ಹತ್ಯೆ, ಬಾಬ್ರಿ ಮಸೀದಿ ಧ್ವಂಸ, 1984ರ ಸಿಖ್ಖರ ಹತ್ಯೆ ಮತ್ತು 2002ರಲ್ಲಿ ಗುಜರಾತ್ನಲ್ಲಿ ನಡೆದಿರುವುದನ್ನು ಯಾರೊಬ್ಬರೂ ಮರೆಯಬಾರದು ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಸ್ವಾತಂತ್ರ್ಯಾ ನಂತರದ ಭೂಮಿ ಕಂಪಿಸುವಂತಹ ಘಟನೆಗಳನ್ನು ಮರೆಯಬಾರದು - ಅಸಾದುದ್ದೀನ್ ಓವೈಸಿ
ಉಡುಪಿ ಉಡುಪಿ (ವಿಶ್ವ ಕನ್ನಡಿಗ ನ್ಯೂಸ್ ): ಮಲ್ಪೆಯ ಸ್ವರ್ಣ ತ್ರಿಭುಜ ಬೋಟ್ನ ಮೀನುಗಾರರು 20 ದಿನದ ನಂತರವೂ ಪತ್ತೆಯಾಗದೇ ಇದ್ದುದ್ದರಿಂದ ,ಕಾಣೆಯಾದ ಮೀನುಗಾರರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಜ. 6 ರಂದು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೀನುಗಾರಿಕೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.
ಕಾಣೆಯಾದ ಮೀನುಗಾರರನ್ನು ಹುಡುಕಿಕೊಡುವಂತೆ ಆಗ್ರಹಿಸಿ ಜ.6 ರಂದು ಪ್ರತಿಭಟನೆ
ಮುಂಬೈ ಮುಂಬೈ: ಬದ್ಧ ವೈರಿಯಂತಾಗಿರುವ ಬಹುಕಾಲದ ಮಿತ್ರ ಪಕ್ಷ ಶಿವಸೇನೆಯೊಂದಿಗೆ ಬಿಜೆಪಿ ಮರು ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಶಿವಸೇನೆ ಮಹಾರಾಷ್ಟ್ರ ಸರ್ಕಾರದ ಭಾಗವಾಗಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಹೇಳಿದ್ದಾರೆ.
ಶಿವಸೇನೆ 'ಮಹಾ' ಸರ್ಕಾರದ ಭಾಗವಾಗಬೇಕು: ಫಡ್ನವೀಸ್
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್) : ಅಂದಿನ ಯಡಿಯೂರಪ್ಪ ಸರಕಾರದ ಕೊನೆ ಹಂತದ ಯೋಜನೆ ಈಮಾಮ್ ಗೌರವ ಧನದ ಸೇವೆ, ಇಮಾಮ್ ಗೌರವ ಧನದಲ್ಲಿ ಇದೀಗ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದೆ.
ಅಲ್ಪಸಂಖ್ಯಾತರಿಗೆ ಯಡಿಯೂರಪ್ಪ ಸರಕಾರ ನೀಡಿದ ಸೇವೆ ಯಾರೂ ಮರೆಯಬಾರದು - ರಫೀಕ್ ದರ್ಬೆ
ರಾಷ್ಟ್ರೀಯ ಹೊಸದಿಲ್ಲಿ: ಭಾರಿ ವಿವಾದದ ಬಳಿಕ ಲಖನೌನ ಅಂತರ್ಧರ್ಮೀಯ ದಂಪತಿಗೆ ನೀಡಲಾಗಿದ್ದ ಪಾಸ್ಪೋರ್ಟ್ಗಳನ್ನು ಇಲ್ಲಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಅನುಮೋದಿಸಿದೆ.
ಭಾರಿ ವಿವಾದದ ಬಳಿಕ ಅಂತರ್ಧರ್ಮೀಯ ದಂಪತಿ ಪಾಸ್ಪೋರ್ಟ್ಗೆ ಅನುಮೋದನೆ
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಬಾಯಿಹುಣ್ಣ ಕಂಡುಬಂದ್ರೆ ಈ ಕೆಳಗಿನ ಮನೆಮದ್ದುಗಳನ್ನುಬಳಸಿ.
ದೇಹದಲ್ಲಿ ಹೆಚ್ಚಾಗುವಂತಹ ಉಷ್ಣಾಂಶದಿಂದ ಬರುವ ಬಾಯಿಹುಣ್ಣು ನಿವಾರಣೆಗೆ ಸರಳ ಮನೆಮದ್ದು
ದಕ್ಷಿಣ ಕನ್ನಡ. . : ಬೇಸಿಗೆ ರಜೆಯ ಪ್ರಯುಕ್ತ ಪ್ರಥಮ ಬಾರಿಗೆ 2018-2019ರ ವಿಶ್ಯುವಲ್ ಆರ್ಟ್ ಫೌಂಡೇಶನ್ ಕೋರ್ಸ್ ಮತ್ತು ವಿಶೇಷ ಕಲಾ ತರಗತಿಗಳನ್ನು ವಿದ್ಯಾರ್ಥಿಗಳು ಮತ್ತು ಕಲಾಸಕ್ತರು ಅವರ ಸಮಯಕ್ಕೆ ಅನುಗುಣವಾಗಿ ಒದಗಿಸಲಾಗುತ್ತದೆ.
ಕಲಾತಜ್ಞರಿಂದ ವಿಶೇಷ ಬೇಸಿಗೆ ಶಿಬಿರ
ದಕ್ಷಿಣ ಕನ್ನಡ ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್ ) : ಅಶೈಖ್ ಅಸ್ಸಯ್ಯಿದ್ ಅಬೂಸ್ವಾಲಿಹ್ ವಲಿಯುಲ್ಲಾಹಿ ಅಂದ್ರೋತಿ (ಖ.
ಫೆಬ್ರವರಿ 5 ರಿಂದ 10 ರ ತನಕ ಬೆಳ್ಮ ರೆಂಜಾಡಿ ಉರೂಸ್
ರಾಷ್ಟ್ರೀಯ ಸುದ್ದಿಗಳು. . ದೇಗುಲದ ಬಳಿ ಮೀನು ಹಿಡಿದು ದೇವಸ್ಥಾನ ಪ್ರದೇಶವನ್ನು ಗಲೀಜು ಮಾಡುತ್ತಿದ್ದಾನೆಂದು ಆರೋಪಿಸಿ ಸಿಟ್ಟಿಗೆದ್ದ ಗ್ರಾಮಸ್ಥರು ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಬಳಿ ಮೀನು ಹಿಡಿದ ಆರೋಪದಲ್ಲಿ ಮುಸ್ಲಿಂ ಯುವಕನ ಥಳಿಸಿ ಕೊಲೆ
ಬಾಗಲಕೋಟೆ: ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರಿಗೆ ಸರ್ಕಾರ ಆ್ಯಪ್ ತಂತ್ರಾಂಶ ಬಳಸಿ ಕಾಮಗಾರಿಗಳ ಗುಚ್ಛ ತಯಾರಿಸಲು ತರಬೇತಿ ನೀಡಲಾಗುತ್ತಿದ್ದು, ತಂತ್ರಾಂಶಗಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.
ತಾಂತ್ರಿಕ ಸಂಯೋಜಕರಿಗೆ ತರಬೇತಿ ಕಾರ್ಯಾಗಾರ
ಮೈಸೂರು: ಶ್ರೀ ಗುರು ರಾಘವೇಂದ್ರರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ವಿವಿಧ ಮಠಗಳಲ್ಲಿ ರಥೋತ್ಸವ ಆಯೋಜನೆಯೊಂದಿಗೆ ರಾಯರ ಆರಾಧನೆ ಸಮಾಪ್ತಿಗೊಂಡಿತು.
ಗುರು ರಾಘವೇಂದ್ರರ 347ನೇ ಆರಾಧನೆ ಸಮಾಪ್ತಿ
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಇಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ಪೌರತ್ವ ಸಂರಕ್ಷಣಾ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಜಲಾಲಿ ಉಸ್ತಾದ್ ಮನವಿ ಮಾಡಿದ್ದಾರೆ.
ಇಂದು ಪುತ್ತೂರಿನಲ್ಲಿ ನಡೆಯುವ ಪೌರತ್ವ ಸಂರಕ್ಷಣಾ ಸಮಾವೇಶ ವಿಜಯಗೊಳಿಸಲು ಜಲಾಲಿ ಉಸ್ತಾದ್ ಕರೆ
ಅಂತರಾಷ್ಟ್ರೀಯ ಸಿಂಗಾಪುರ : ಇಂದಿಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಉತ್ತರ ಕೊರಿಯ ಐತಿಹಾಸಿಕ ಶೃಂಗದಲ್ಲಿ ಪಾಲ್ಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರಗಳಿಗೆ ಸಂಬಂಧಿಸಿದ ತಮ್ಮೊಳಗಿನ ಎಲ್ಲ ಭಿನ್ನಮತಗಳನ್ನು ಕಿರಿದುಗೊಳಿಸಿ ಸಮಗ್ರ ದಾಖಲೆ ಪತ್ರಕ್ಕೆ ಸಹಿ ಹಾಕುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಸಿಂಗಾಪುರದಲ್ಲಿ ಭೇಟಿಯಾದ ಅಮರಿಕದ ಅಧ್ಯಕ್ಷ ಟ್ರಂಪ್ - ಉತ್ತರ ಕೊರಿಯದ ಕಿಮ್
ಪ್ರಕಟಿಸಲಾಗಿದೆ ನವದೆಹಲಿ, ಫೆ 3,ಕೇರಳ ರಾಜ್ಯದಲ್ಲಿ ಸೋಮವಾರ ಮತ್ತೊಂದು ಕರೊನವೈರಸ್ ನ ಪ್ರಕರಣ ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಮೂರನೇ ಪ್ರಕರಣ ದೃಢಪಟ್ಟಿದೆ.
ಭಾರತದಲ್ಲಿ ಕೊರೊನವೈರಸ್ ನ ಮೂರನೇ ಪ್ರಕರಣ ಪತ್ತೆ
ರಾಜ್ಯ ಸುದ್ದಿಗಳು ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್):- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಕುಂದಾಪುರ ತಾಲ್ಲೂಕು, ಅಂಪಾರು ವಲಯದ ಕುಳ್ಳುಂಜೆ ಕಾರ್ಯಕ್ಷೇತ್ರದಲ್ಲಿ ನೂತನ ಸೃಷ್ಟಿ ಜೆ ಎಲ್ ಜೆ ತಂಡವನ್ನು ಹಿರಿಯವರಾದ ಅಪ್ಪು ಆಚಾರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶಂಕರನಾರಾಯಣ ಸೃಷ್ಟಿ ತಂಡ ಉದ್ಘಾಟನೆ
ಪ್ರಕಟಿಸಲಾಗಿದೆ ಬೆಂಗಳೂರು ಜ 25 ,ನಮ್ಮ ಪ್ರತಿ ಕೆಲಸಗಳು ಸಹ ದೇಶದ ಒಳಿತಿಗಾಗಿರಬೇಕು.
ದೇಶಕ್ಕಾಗಿ ದುಡಿಯಿರಿ, ಬದುಕಿ ಮತ್ತು ಸಮರ್ಪಿಸಿಕೊಳ್ಳಿರಾಜ್ಯಪಾಲ ವಜುಭಾಯಿ ವಾಲಾ
ಹುಬ್ಬಳ್ಳಿ, ಅ, 18 : ಮುಂಬರುವ ವಿಧಾನ ಪರಿಷತ್ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಜೊತೆ ಕೈಜೋಡಿಸುವುದಾಗಿ ರಾಜ್ಯ ಕಾಂಗ್ರೆಸ್ಶನಿವಾರ ಪ್ರಕಟಿಸಿದೆ.
ಪರಿಷತ್ ಚುನಾವಣೆ : ಕಾಂಗ್ರೆಸ್-ಜೆಡಿಎಸ್ ಮರುಮೈತ್ರಿ
ದಕ್ಷಿಣ ಕನ್ನಡ ನೆಲ್ಯಾಡಿ (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಭಾರತದ ಅತ್ಯುನ್ನತ ಧಾರ್ಮಿಕ ಉಲಮಾ ಸಂಘಟನೆಯಾದ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪವಿತ್ರನ ಇಸ್ಲಾಂ ಧರ್ಮದ ನೈಜರೂಪವಾದ ಅಹ್ಲುಸುನ್ನುದ ನೈಜ ಹಾದಿಯಾಗಿದೆ ಎಂದು ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಉಸ್ತಾದ್ ಅಬ್ದುರ್ರಶೀದ್ ರಹ್ಮಾನಿ ಹೇಳಿದರು.
ಸಮಸ್ತ' ಅಹ್ಲುಸುನ್ನುದ ನೈಜ ಹಾದಿ - ಉಸ್ತಾದ್ ರಶೀದ್ ರಹ್ಮಾನಿ
ಕರಾವಳಿ , ಕರ್ನಾಟಕ ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ನಾನಾ ರೀತಿಯ ಪರಿಹಾರಗಳು ಇರುತ್ತವೆ.
ಸ್ನಾಯು ಸೆಳೆತ ನಿವಾರಣೆಗೆ ಸಾಸಿವೆ ಪೇಸ್ಟ್ ಸಹಕಾರಿ
ಕರಾವಳಿ ಮಂಗಳೂರು ನವೆಂಬರ್ 02 : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ. ಜೆ. ಜಾರ್ಜ್ ಅವರು ಶನಿವಾರ ಹಾಗೂ ಬಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವರು.
ಸಚಿವ ಕೆ.ಜೆ. ಜಾರ್ಜ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
ಪ್ರಕಟಿಸಲಾಗಿದೆ ಲೋಕದರ್ಶನವರದಿ ಗುಳೇದಗುಡ್ಡ: ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ಅದಕ್ಕೆ ಕಾರಣ ವಿಜ್ಞಾನ.
ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿ ವಿಜ್ಞಾನ ಬಗ್ಗೆ ಆಸಕ್ತಿ ಬೆಳೆಸಿ
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ 2ನೇ ಪಟ್ಟಿ ಔಟ್ ।
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಔಟ್
ರಾಷ್ಟ್ರೀಯ ಜೈಪುರ: ಹೇಳಿಕೆ ನೀಡುವ ಭರದಲ್ಲಿ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಇತಿಹಾಸವನ್ನೇ ತಿರುಚಿದ್ದಾರೆ.
ಬಾಬರ, ಹುಮಾಯೂನನ ಪುತ್ರ ಎಂಬರ್ಥದ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹೇಳಿಕೆ
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಹಾಲಿ ಚಾಂಪಿಯನ್ ಭಾರತ ಅಂಡರ್ -19 ತಂಡ ಏಳನೇ ಬಾರಿಗೆ ಏಷ್ಯಾ ಕಪ್ ಗೆದ್ದುಕೊಂಡಿದೆ.
ಬಾಂಗ್ಲಾದೇಶವನ್ನು ಸೋಲಿಸಿ ಏಷ್ಯಾ ಕಪ್ ಅಂಡರ್ -19 ಪ್ರಶಸ್ತಿ ಗೆದ್ದುಕೊಂಡ ಭಾರತ
ಕ್ರೀಡೆ ಮುಂಬೈ: ಬಿಸಿಸಿಐನಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಕ್ರಿಕೆಟಿಗ ಎಸ್. ಶ್ರಿಶಾಂತ್ ಬೇರೆ ದೇಶದ ಪರವಾಗಿ ಆಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಎಚ್ಚರಿಸಿದೆ.
ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಶ್ರಿಶಾಂತ್ ಬೇರೆ ದೇಶದ ಪರವಾಗಿ ಆಡಲು ಸಾಧ್ಯವಿಲ್ಲ: ಎಚ್ಚರಿಕೆ ನೀಡಿದ ಬಿಸಿಸಿಐ
ಮನೋರಂಜನೆ ಬೆಂಗಳೂರು: ಬಹುಭಾಷಾ ನಟಿ ಶ್ರುತಿ ಹರಿಹರನ್ ಅವರು ಮೊನ್ನೆಯಷ್ಟೇ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಇದರ ಬೆನ್ನಲ್ಲೇ ಮತ್ತೊಂದು ನಟಿ ಸಹ ಅರ್ಜುನ್ ವಿರುದ್ಧ ಆರೋಪ ಮಾಡಿದ್ದಾರೆ.
ಅರ್ಜುನ್ ಸರ್ಜಾ ವಿರುದ್ಧ ಮತ್ತೊಂದು ನಟಿ ಆರೋಪ ! ಹೆಸರನ್ನು ಗೌಪ್ಯವಾಗಿಟ್ಟಿರುವ ನಟಿ ಹೇಳಿದ್ದೇನು
ಕತ್ತು ಕೊಯ್ದು ಕೃಷಿ ವಿಜ್ಞಾನಿ ಪತ್ನಿಯ ಬರ್ಬರ ಕೊಲೆ * ಬಿ. ಎಂ. ಲವಕುಮಾರ್, ಮೈಸೂರು ।
ಗೋಣಿಕೊಪ್ಪಲಿನಲ್ಲಿ ಬರ್ಬರ ಹತ್ಯೆ
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಖಾಲಿಯಿರುವ ಕರವಸೂಲಿಗಾರನ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕರವಸೂಲಿಗಾರರ ಹುದ್ದೆ ಅರ್ಜಿ ಆಹ್ವಾನ
ಪ್ರಕಟಿಸಲಾಗಿದೆ ಬೆಂಗಳೂರು,ಫೆ 5, ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾದುದರಿಂದ ತೆರವಾಗಿರುವ ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉಪಮುಖ್ಯಮಂತ್ರಿ ಲಕ್ಷಣ್ ಸವದಿ ಬುಧವಾರ ನಾಮಪತ್ರ ಸಲ್ಲಿಸಿದರು.
ವಿಧಾನ ಪರಿಷತ್ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ ನಾಮಪತ್ರ ಸಲ್ಲಿಕೆ; ಅವಿರೋಧ ಆಯ್ಕೆ ಖಚಿತ
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾ ಸದ್ಯ ಉಡುಪಿ ಪೊಲೀಸರ ವಶದಲ್ಲಿದ್ದಾನೆ.
ಬನ್ನಂಜೆ ರಾಜಾ ಆರೋಗ್ಯ ತಪಾಸಣೆ; ಕ್ಯಾಂಟಿನ್ ತರಕಾರಿ ಊಟ, ನೆಲದ ಮೇಲೆ ನಿದ್ದೆ
ಲಾಯಿತು ಕರುನಾಡಿನ ಕಾಶ್ಮೀರ ಎಂದೇ ಪ್ರಖ್ಯಾತಿಯಾಗಿರುವ ಹೆಸರಾಂತ ಪ್ರವಾಸ ತಾಣ ಕೊಡಗು ಜಿಲ್ಲೆಯು ಜೀವಮಾನದಲ್ಲಿಯೇ ಕಂಡರಿಯಾದ ಜಲಪ್ರಳಯಕ್ಕೆ ತುತ್ತಾಗಿದ್ದು ಅತ್ಯಂತ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ.
ಕೊಡಗು ಜಿಲ್ಲೆಯ ನೆರೆಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್):- ಯು ಎ ಇ ರಾಷ್ಟ್ರೀಯ ಸಮಿತಿ ಹೊರತರುತ್ತಿರುವ ಗಲ್ಫ್ ಇಶಾರ ಕನ್ನಡ ಮಾಸಿಕದ 2018 ನೇ ಸಾಲಿನ ಚಂದಾ ಅಭಿಯಾನದಲ್ಲಿ ಅತೀ ಹೆಚ್ಚು ಚಂದಾದಾರರನ್ಶು ಸೇರಿಸಿದ ಆಸಿಫ್ ಇಂದ್ರಾಜೆರವರಿಗೆ ಕೆ. ಸಿ. ಎಫ್. ಯು ಎ ಇ ರಾಷ್ಟ್ರೀಯ ಸಮಿತಿಯು ಉಚಿತ ಉಮ್ರಾ ಯಾತ್ರೆ ಘೋಷಿಸಿದೆ.
ಕೆ.ಸಿ.ಎಫ್. ವತಿಯಿಂದ ಉಚಿತ ಉಮ್ರಾ ಯಾತ್ರೆಗೆ ಸುಳ್ಯದ ಆಸೀಫ್ ಇಂದ್ರಾಜೆ ಅಯ್ಕೆ
ಕ್ರೀಡೆ ಐಪಿಎಲ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ. ಮೇ. 1 ರಂದು ನಡೆದ ಸಿಎಸ್ ಕೆ-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ ಭರ್ಜರಿ 80 ರನ್ ಗಳ ಜಯ ದಾಖಲಿಸಿದೆ.
ಧೋನಿ ಮತ್ತೊಮ್ಮೆ ಪರಾಕ್ರಮ: ಡೆಲ್ಲಿ ವಿರುದ್ಧ ಚೆನ್ನೈ ಗೆ ಭರ್ಜರಿ 80 ರನ್ ಗಳ ಜಯ
ಪ್ರಕಟಿಸಲಾಗಿದೆ ನವದೆಹಲಿ, ನ. 6: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿಶ್ವಾಸಾರ್ಹ ಸಹಾಯಕ ಅಹ್ಮದ್ ಪಟೇಲ್ ಅವರು ಕೇಂದ್ರ ಸಚಿವ ಮತ್ತು ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಬುಧವಾರ ಅವರ ನಿವಾಸದಲ್ಲಿ ಭೇಟಿಯಾದರು.
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮಧ್ಯೆಯೇ ಅಹ್ಮದ್ ಪಟೇಲ್-ಗಡ್ಕರಿ ಭೇಟಿ
ಕ್ರೀಡಾ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ. . ): ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆದ ವಿಶ್ವಕಪ್ ಹಬ್ಬಕ್ಕೆ ಕೊನೆಗು ತೆರೆ ಬಿದ್ದಿದ್ದು ಇಂಗ್ಲೆಂಡ್ ನೂತನ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ನಿತಿನ್ ರೈ, ಕುಕ್ಕುವಳ್ಳಿ (ವಿಶ್ವ ಕನ್ನಡಿಗ ನ್ಯೂಸ್
ದಕ್ಷಿಣ ಕನ್ನಡ. . : 5 ದಶಕಗಳ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸೇವೆಗೈದ ಸುಳ್ಯದ ಗಾಂಧಿನಗರದ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ನ 50ನೇ ವಾರ್ಷಿಕ ಗೋಲ್ಡನ್ ಜುಬಿಲಿ ಸಮ್ಮೇಳನವು ಯಶಸ್ವಿಯಾಗಿ ಸಮಾಪನಗೊಂಡಿದ್ದು ಆ ಪ್ರಯುಕ್ತ ಆಗಮಿಸಿದ ಗಣ್ಯರಿಗೆ, ಸಂಘಟನಾ ಸಮಿತಿಯ ಪದಾಧಿಕಾರಿಗಳು ಸದಸ್ಯರಿಗೆ, ಅಹೋರಾತ್ರಿ ದುಡಿದ ಸ್ವಯಂಸೇವಕರಿಗೆ ಹಾಗೂ ತನು ಮನ ಧನ ಗಳಿಂದ ಸಹಕರಿಸಿದ ಸರ್ವರಿಗೂ ಕೃತಜ್ಞತಾ ಸಮರ್ಪಣಾ ಸಭೆಯು ಸಂಸ್ಥೆಯ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಜರಗಿತು.
ಅನ್ಸಾರ್ ಗೋಲ್ಡನ್ ಜುಬಿಲಿ ಕೃತಜ್ಞತಾ ಸಭೆ
ಬೆಂಗಳೂರು ನಗರ ಕೆಆರ್ ಮಾರ್ಕೆಟ್. . : ಬೆಂಗಳೂರು ಕೆ ಆರ್ ಮಾರ್ಕೆಟ್ ಜಾಮಿಆ ಮಸೀದಿ ಸಭಾಂಗಣದಲ್ಲಿ ಮಂಗಳೂರು ಶರೀಅತ್ ಸಮ್ಮೇಳನದ ಪ್ರಚಾರ ಸಭೆ ಕೆ ಆರ್ ಹುಸೈನ್ ದಾರಿಮಿಯವರ ನೇತೃತ್ವದಲ್ಲಿ ನಡೆಯಿತು ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಲು ತೀರ್ಮಾನಿಸಲಾಯಿತು.
ಡಿ 9 ಶರೀಅತ್ ಸಮಾವೇಶ ಯಶಸ್ಸಿಗಾಗಿ ಬೆಂಗಳೂರಿನಲ್ಲಿ ಪ್ರಚಾರ ಸಭೆ
ಕರಾವಳಿ ಮಂಗಳೂರು : ಜಲಾಶಯಗಳು ತುಂಬಿ ಹರಿಯುತ್ತಿದ್ದರೂ ಕಳೆದ ವರ್ಷಕ್ಕಿಂತ ಈ ವರ್ಷ ವಿದ್ಯುತ್ ಬೇಡಿಕೆಗಳು ಸರಾಸರಿ ಕಡಿಮೆ ಇದ್ದರೂ ಉತ್ಪಾದನೆ ಕೊರತೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ 15 ಗಂಟೆ, ನಗರ ಪ್ರದೇಶಗಳಲ್ಲಿ 4 ಗಂಟೆ ಲೋಡ್ ಶೆಡ್ಡಿಂಗ್ ಘೋಷಣೆ ಮಾಡಿ ರಾಜ್ಯದ ಜನರನ್ನು ಕತ್ತಲೆ ಕೂಪಕ್ಕೆ ದೂಡಿ ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಜನ ವಿರೋಧಿ ನೀತಿಯನ್ನು ಮುಂದುವರಿಸಿದೆ ಎಂದು ದ. ಕ ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ - ಸರಕಾರದ ದಿವಾಳಿತನಕ್ಕೆ ಉದಾಹರಣೆ : ಜಿಲ್ಲಾ ಬಿಜೆಪಿ ಆಕ್ರೋಷ
ಪ್ರಕಟಿಸಲಾಗಿದೆ ಬೆಳಗಾವಿ: ಕವಿತೆಗೆ ವ್ಯಾಖ್ಯೆಗಳಿರು ವುದಿಲ್ಲ, ಮೊದಲು ಭಾವನೆಗಳ ಅಭಿವ್ಯಕ್ತಿಯಾಗಬೇಕು.
ಕವಿಗಳು ಜನಗಳ ಧ್ವನಿಯಾಗಬೇಕು: ಸನದಿ
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಒಮಾನ್ ನಿಝ್ವ ಝೋನ್ ವತಿಯಿಂದ ನವೆಂಬರ್ 28 ಶುಕ್ರವಾರ ಜುಮಾ ನಮಾಜಿನ ನಂತರ ಫರ್ಕ್ ಮಜಿಲಿಸ್ ನಲ್ಲಿ ಹಬೀಬ್ ನಮ್ಮ ಜೊತೆಗಿರಲಿ ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಕಾನ್ಫರೆನ್ಸ್, ಇಹ್ಸಾನ್ ಫೂಟ್ ಪ್ರಿಂಟ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಬಹಳ ಯಶಸ್ವಿಯಾಗಿ ನಡೆಯಿತು.
ಒಮಾನ್ ನಿಝ್ವ ಝೋನ್ ಮೀಲಾದ್ ಕಾನ್ಫರೆನ್ಸ್, ಇಹ್ಸಾನ್ ಫೂಟ್ ಪ್ರಿಂಟ್ ಹಾಗೂ ತಾಜುಲ್ ಉಲಮಾ ಅನುಸ್ಮರಣೆ
ರಾಜ್ಯ ಸುದ್ದಿಗಳು , ಲೇಖನಗಳು (ವಿಶ್ವ ಕನ್ನಡಿಗ ನ್ಯೂಸ್ ) : ಮೌಲಾನ ಶಾಫಿ ಸಹದಿಯೊಂದಿಗೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳನ್ನು ಮಾಡುತ್ತಾರೆ.
ಬಿಜೆಪಿ - ಕಾಂಗ್ರೇಸ್ಸ್ - ಜೆಡಿಎಸ್ಸ್ ಸರಕಾರಕ್ಕೆ ಸಮುದಾಯದ ಸಮಸ್ಯೆ ಹೇಳಲು ಮುಂದೆಯೂ ಹೋಗುತ್ತೇನೆ - ಶಾಫಿ ಸಹದಿ
ರಾಷ್ಟ್ರೀಯ ತಿರುಪತಿ: ತಿರುಪತಿ ತಿಮ್ಮಪ್ಪನಿಗೆ ಅರ್ಪಿಸುವ ಕಾಣಿಕೆಗಳಿಗೆ ಯಾವುದೇ ಕೊರತೆ ಇರಲ್ಲ.
ಹಾಲಿನ ವ್ಯಾಪಾರಿಯಿಂದ ತಿಮ್ಮಪ್ಪನಿಗೆ ಚಿನ್ನದ ಕಿರೀಟ, ಬೆಳ್ಳಿ ಪಾದುಕೆ ಅರ್ಪಣೆ
ರಾಜ್ಯ ಸುದ್ದಿಗಳು ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಸ್ಥಳೀಯ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಕನ್ನಡ ಸಂಸ್ಕೃತಿ ಯನ್ನು ಸಂರಕ್ಷಿಸುವ ಹೊಣೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದ್ದು; ಸಂಬಂಧಪಟ್ಟ ಅಧಿಕಾರಿಗಳು ಈ ಹೊಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಡಾ ಜಯಮಾಲಾ ಹೇಳಿದರು.
ಸಂಸ್ಕೃತಿ ಸಂರಕ್ಷಣೆ ಹೊಣೆ ಇಲಾಖೆಯದ್ದಾಗಲಿ- ಡಾ ಜಯಮಾಲಾ
ಪ್ರಕಟಿಸಲಾಗಿದೆ ಬೆಂಗಳೂರು, ಜ. 13 ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಂಧಿತನಾಗಿರುವ ಪ್ರಮುಖ ಆರೋಪಿ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿಯನ್ನು ಇಂದು ಎಸ್ ಐಟಿ ತಂಡ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಇಂದು ನ್ಯಾಯಾಲಯಕ್ಕೆ ಗೌರಿ ಲಂಕೇಶ್ ಹತ್ಯೆ ಆರೋಪಿ ರಿಷಿಕೇಶ್
ಪ್ರಕಟಿಸಲಾಗಿದೆ ಅಂಬೇಡ್ಕರ್ ನಗರ್, ಉತ್ತರ ಪ್ರದೇಶ, ನ 7: ಸುಪ್ರೀಂ ಕೋರ್ಟ್ ಯಾವುದೇ ಕ್ಷಣದಲ್ಲಿ ಆಯೋಧ್ಯೆ ಭೂಮಿ ವಿವಾದ ಕುರಿತ ತನ್ನ ನಿರ್ಣಾಯಕ ತೀಪು ಪ್ರಕಟಿಸುವ ಸಾಧ್ಯತೆ ಹಿನ್ನಲೆಯಲ್ಲಿ ಯಾವುದೇ ರೀತಿಯ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಉತ್ತರ ಪ್ರದೇಶ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಸಮೀಪಿಸುತ್ತಿರುವ ಆಯೋಧ್ಯೆ ತೀಪು ದಿನ ; ಅಂಬೇಡ್ಕರ್ ನಗರ್ ಜಿಲ್ಲೆಯಲ್ಲಿ 8 ತಾತ್ಕಾಲಿಕ ಜೈಲು ಸ್ಥಾಪನೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಮಲ್ಲೂರು ಗ್ರಾಮ ಹಾಗೂ ಸ್ಥಳೀಯ ಪರಿಸರದ ನಾಗರಿಕರನ್ನೊಳಗೊಂಡ ಸ್ಪಾಟ್ ನ್ಯೂಸ್ ವಾಟ್ಸಾಫ್ ಬಳಗ ಹಲವಾರು ಸಾಮಾಜಿಕ ಸೇವಾ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದು ಮೀಲಾದುನ್ನಬೀ ಪ್ರಯುಕ್ತ ಸ್ಥಳೀಯ ಐದು ಮದ್ರಸಗಳ ತಲಾ ಒಬ್ಬ ವಿಧ್ಯಾರ್ಥಿಗೆ ಬೆಸ್ಟ್ ಸ್ಟೂಡೆಂಟ್ ಆವಾರ್ಡ್ ನೀಡಿ ಗೌರವಿಸಿದೆ.
ಮಲ್ಲೂರು ಸ್ಪಾಟ್ ನ್ಯೂಸ್ ವಾಟ್ಸಪ್ ಬಳಗದಿಂದ ಬೆಸ್ಟ್ ಸ್ಟೂಡೆಂಟ್ಸ್ ಅವಾರ್ಡ್
ಪ್ರಕಟಿಸಲಾಗಿದೆ ನವದೆಹಲಿ, 11 ಕೇಂದ್ರ ಸರ್ಕಾರದ ಬಹು ಚರ್ಚಿತ, ವಿವಾದಾಸ್ಪದ ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಲು ಸರಕಾರ ಹರಸಾಹಸ ಮಾಡಬೇಕಿದೆ.
ಪೌರತ್ವ ತಿದ್ದುಪಡಿ ಮಸೂದೆ: ರಾಜ್ಯಸಭೆಯ ಅಂಗೀಕಾರ ಪಡೆಯಲು ಹರಸಾಹಸ
ಗಡಿನಾಡು(ಕಾಸರಗೋಡು) ಶಿರಿಯಾ (ವಿಶ್ವ ಕನ್ನಡಿಗ ನ್ಯೂಸ್ ) : ಲತ್ವೀಫಿಯ್ಯ ಹಳೆ ವಿದ್ಯಾರ್ಥಿ ಸಂಘಟನೆಯಾದ 'ಲತ್ವೀಫಿಯ್ಯ ಇಸ್ಲಾಮಿಕ್ ಕಾಂಪ್ಲೆಕ್ಸ್ ಓಲ್ಡ್ ಸ್ಟೂಡೆಂಟ್ಸ್ ಎಸೋಸಿಯೇಷನ್' (ಲಿಕೋಸ) ಕಮಿಟಿಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.
ಲಿಕೋಸ' ಕಮಿಟಿ ನೂತನ ಸಾರಥಿಗಳು : ಅಧ್ಯಕ್ಷರಾಗಿ 'ಎ.ಎಂ.ಎ.ಖಾದರ್ ಕುಂಬ್ಳೆ', ಪ್ರ.ಕಾರ್ಯದರ್ಶಿಯಾಗಿ 'ಶಾಫಿ ಸಅದಿ ಶಿರಿಯಾ ಕುನ್ನಿಲ್' ಆಯ್ಕೆ
ಪ್ರಕಟಿಸಲಾಗಿದೆ ಮುಂಬೈ, ನ 5: ಜರ್ಮನಿಯ ಲಕ್ಸುರಿ ಮೇಜರ್ 'ಆಡಿ' ಕಂಪನಿ ಹೊಸದಾಗಿ 'ಲೈಫ್ ಟೈಮ್ ವ್ಯಾಲ್ಯೂ ಸರ್ವಿಸಸ್' ಯೋಜನೆಯನ್ನು ಪರಿಚಯಿಸಿದ್ದು, ಈ ಮೂಲಕ ಭಾರತೀಯ ಕಾರುಗಳ ವಾರಂಟಿಯನ್ನು 7 ವರ್ಷಗಳಿಗೆ, ರಸ್ತೆ ಬದಿಯ ನೆರವನ್ನು 11 ವರ್ಷಗಳವರೆಗೆ ಮತ್ತು ಹೊಂದಿಕೆಯಾಗುವ ಸರ್ವಿಸ್ ಯೋಜನೆಗಳನ್ನು 8 ವಿಸ್ತರಿಸಿದೆ.
ಹೊಸ ವಾರಂಟಿ, ರಸ್ತೆ ಬದಿಯ ನೆರವಿನ ಗಡುವನ್ನು ವಿಸ್ತರಿಸಿದೆ 'ಆಡಿ ಇಂಡಿಯಾ
ಕರಾವಳಿ , ಪ್ರಮುಖ ವರದಿಗಳು ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ತೆರಳುವ ಮಾರ್ಗಮಧ್ಯೆ ನಡುರಸ್ತೆಯಲ್ಲಿ ಜ. ೨೮ ಸೋಮವಾರ ಕಾಲೇಜು ವಿದ್ಯಾರ್ಥಿಗಳಿಗೆ ರಾಡ್ನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗೆ ರಾಡ್ನಿಂದ ಹಲ್ಲೆ ಪ್ರಕರಣ: ಓರ್ವ ಬಂಧನ
ಬೆಂಗಳೂರು, ಏ. 3: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ಮುಖ್ಯಾಂಶ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 09: ಪವಿತ್ರ ರಮಜಾನ್ ಹಬ್ಬದ ಈದ್ ಮಿಲನ್ ಕಾರ್ಯಕ್ರಮ ಇದೇ ತಿಂಗಳ ಜೂನ್ ಕೊನೆಯ ವಾರದಲ್ಲಿ ಕೊಪ್ಪಳ ನಗರದಲ್ಲಿ ಈದ್ ಮಿಲನ್ ಪ್ರಯುಕ್ತ ಹಾಸ್ಯ ಕವಿಗೊಷ್ಠಿ (ಮಜಾಹಿಯ ಮುಷಾಯರಾ) ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ್ ಉರ್ದು ಅಕ್ಯಾಡಮಿ ಸದಸ್ಯ ಶಾಹಿದ್ ಖಾಜಿ ಹೇಳಿದರು.
ಕೊಪ್ಪಳ: ಈದ್ ಮಿಲನ್ ಪ್ರಯುಕ್ತ ಹಾಸ್ಯ ಕವಿಗೊಷ್ಠಿ: ಕರ್ನಾಟಕ್ ಉರ್ದು ಅಕ್ಯಾಡಮಿ ಸದಸ್ಯ ಖಾಜಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 27: ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಅತ್ಯಂತ ಮಹತ್ವವಾದುದು ಜನಗಣತಿ.
ಬಳ್ಳಾರಿ: ಜನಗಣತಿ ಯಶಸ್ವಿಗೆ ಸನ್ನದ್ಧರಾಗಿ ಡಿಸಿ ನಕುಲ್ ಹೇಳಿಕೆ
ಪ್ರಕಟಿಸಲಾಗಿದೆ ನವದೆಹಲಿ, ಜೂನ್ 5(ಯುಎನ್ಐ)- ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ವಿಷಯ ಕುರಿತು ಕೇಂದ್ರ ಸರಕಾರ ಯಾವುದೇಚರ್ಚೆ ನಡೆಸಿಲ್ಲ, ಈ ಕುರಿತ ಮಾಧ್ಯಮಗಳ ವರದಿಯನ್ನು ಕೇಂದ್ರ ಗೃಹ ಸಚಿವಾಲಯ ಸಾರಸಗಟಾಗಿ ತಳ್ಳಿಹಾಕಿದೆ.
ಜಮ್ಮು ಕಾಶ್ಮೀರ, ಕ್ಷೇತ್ರ ಮರುವಿಂಗಡನೆ ತಳ್ಳಿಹಾಕಿದ ಕೇಂದ್ರ ಸರಕಾರ
ಕರ್ನಾಟಕ ಬೆಂಗಳೂರು: ಕರ್ನಾಟಕದಲ್ಲಿ ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿಯವರು ಭರವಸೆ ನೀಡಿದ್ಧಾರೆ.
ನಾನು ಕನ್ನಡದಲ್ಲಿಯೇ ಓದಿದ್ದು; ನಾನೇನು ಪೆದ್ದನಾ? ಸಿದ್ದರಾಮಯ್ಯ ಪ್ರಶ್ನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಚಿಕ್ಕೋಡಿ 02: ಗಿಡ ನೆಡುವದರಿಂದ ಮಳೆ ಪ್ರಮಾಣ ಹೆಚ್ಚಾಗುವುದು ಮತ್ತು ಜನರಿಗೆ ಆಮ್ಲ ಜನಕ ದೂರಿಯುತ್ತದೆ ವಿವಿದ ಜಾತಿಯ ಸಸಿಗಳನ್ನು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಶಾಲಾ ಆವರಣದಲ್ಲಿ ನಾವು ಗಿಡಿ ನೆಡೆವದ್ದರಿಂದ ಗ್ರಾಮದ ಅಂದ ಹೆಚ್ಚಾಗುವುದು ಮತ್ತು ಶುದ್ದಾದ ವಾತವರಣ ದೊರೆಯುತ್ತದು ಎಂದು ಚಿಕ್ಕೋಡಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್ ಪಿ ಅಭಯಂಕರ ಅವರು ಮಾತನಾಡಿದರು.
ಗಿಡ ನೆಡುವದರಿಂದ ಜನರಿಗೆ ಆಮ್ಲಜನಕ ದೊರೆಯುತ್ತದೆ
ಪ್ರಕಟಿಸಲಾಗಿದೆ ಜೋಹಾನ್ಸ್ ಬರ್ಗ್, ಡಿ. 25- ಇಂಗ್ಲೆಂಡ್ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ ಸಂಪೂರ್ಣ ಸಿದ್ಧವಾಗಿದ್ದು, ಹೊಸ ಉತ್ಸಾಹದೊಂದಿಗೆ ತಂಡ ಮೈದಾನಕ್ಕೆ ಇಳಿಯಲಿದೆ ಎಂದು ನಾಯಕ ಫಾಫ್ ಡುಪ್ಲೇಸಿಸ್ ತಿಳಿಸಿದ್ದಾರೆ.
ಹೊಸ ಉತ್ಸಾಹದಿಂದ ತಂಡ ಮೈದಾನಕ್ಕಿಳಿಯಲಿದೆ: ಫಾಫ್
ಕರ್ನಾಟಕ ಹಾವೇರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ.
ಸುಮಲತಾ ಅಂಬರೀಷ್ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ
ಕರಾವಳಿ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ ವಾರ್ಡಿನ ಮಂಗಳ ಕ್ರೀಡಾಂಗಣದ ಸಮೀಪ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುವ ತಡೆಗೋಡೆ ರಚನೆಯ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಮಣ್ಣಗುಡ್ಡ : 30 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರಿಂದ ಗುದ್ದಲಿಪೂಜೆ
ರಾಜ್ಯ ಸುದ್ದಿಗಳು ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ತ್ರೈ ವಾರ್ಷಿಕ ರಾಜ್ಯ ಚುನಾವಣೆಯು 2020 ಫೆ 23 ರಂದು ನಡೆಯಲಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಚುನಾವಣೆಯ ಪ್ರಚಾರಕ್ಕೆ ಚಾಲನೆ
ಪ್ರಕಟಿಸಲಾಗಿದೆ ಗದಗ 27: ಪ್ರಜಾಪ್ರಭುತ್ವ ಬಲಗೊಳ್ಳುವಲ್ಲಿ ಮತದಾನದ ಪಾತ್ರ ಬಹು ಮುಖ್ಯವಾಗಿದ್ದು ಎಪ್ರಿಲ್ 23ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಯುವ ಜನರು ಸೇರಿದಂತೆ ಎಲ್ಲ ಅರ್ಹ ಮತದಾರರು ಪಾಲ್ಗೊಳ್ಳಬೇಕೆಂದು ಎಂದು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ನುಡಿದರು.
ಗದಗ: ಅಮಿಷಕ್ಕೊಳಗಾಗದೇ ನಿಭರ್ೀತರಾಗಿ ಮತ ಚಲಾಯಿಸಿ: ಜಿಲ್ಲಾಧಿಕಾರಿ ಹಿರೇಮಠ ಹೇಳಿಕೆ
ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡ ಯಾವುದೇ ರೀತಿಯ ಸವಾಲು ಸ್ವೀಕರಿಸಲು ಯಾವಾಗಲೂ ಸಿದ್ಧವಾಗಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡ ಸವಾಲು ಸ್ವೀಕರಿಸಲು ಸಿದ್ಧವಾಗಿದೆ - ಕೊಹ್ಲಿ
ಕರ್ನಾಟಕ ಬೆಂಗಳೂರು: ಇನ್ನು ಎರಡು ತಿಂಗಳು ಕಳೆದರೆ ಬೆಂಗಳೂರು ವಾಣಿಜ್ಯ ಜಾಹೀರಾತು ಮುಕ್ತ ನಗರವಾಗಲಿದೆ.
ಬೆಂಗಳೂರು: ಯಾವ ಜಾಹೀರಾತು ಫಲಕ ನಿಷೇಧ, ಯಾವುದು ಹಾಕಬಹುದು