input
stringlengths 22
801
| target
stringlengths 20
198
|
---|---|
ದಕ್ಷಿಣ ಕನ್ನಡ ಕೆಮ್ಮಾಯಿ (ವಿಶ್ವ ಕನ್ನಡಿಗ ನ್ಯೂಸ್):- ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ಕೆಮ್ಮಾಯಿ ಭಾಗದ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮತಯಾಚನೆ ನಡೆಸಲಾಯಿತು ಈ ಸಂದರ್ಭದಲ್ಲಿ ಶ್ರೀಮತಿ ವಿಶಾಲಕ್ಷ್ಮಿ ಬನ್ನೂರು, ಶ್ರೀಮತಿ ರೂಪರೇಖಾ ಆಳ್ವ , ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ, ಶ್ರೀಮತಿ ಶಾರದಾ ಅರಸ್ ಮುಂತಾದವರು ಉಪಸ್ಥಿತರಿದ್ದರು. | ಕೆಮ್ಮಾಯಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ಪುತ್ತೂರು ಬ್ಲಾಕ್ ಮಹಿಳಾ ಘಟಕದಿಂದ ಮತಯಾಚನೆ |
ದಿಂಗಾಲೇಶ್ವರ ಶ್ರೀಗಳೇ ಉತ್ತರಾಧಿಕಾರಿಯಾಗಲಿ ಕಲಬುರಗಿ: ಹುಬ್ಬಳ್ಳಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಷಯದಲ್ಲಿ ಗೊಂದಲ ಮೂಡಿಸದೆ ಜ್ಞಾನಿಯಾಗಿರುವ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ನೇಮಿಸುವಂತೆ ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಶ್ರೀ. . . ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ): ಸಮ್ಮೇಳನದಲ್ಲಿ ಇಷ್ಟೊಂದು ಜನ ಸೇರಿರೋದು ನಿಜಕ್ಕೂ ಸಂಭ್ರಮದ ಸಂಗತಿ. | ನೆಲದ ಋಣ ತೀರಿಸೋದು ಕನ್ನಡಿಗನ ಕರ್ತವ್ಯ; ಮಾಜಿ ಸಿಎಂ ಸಿದ್ದರಾಮಯ್ಯ |
ರಾಷ್ಟ್ರೀಯ ಸುದ್ದಿಗಳು ಮಲಪ್ಪುರಂ(ವಿಶ್ವಕನ್ನಡಿಗ ನ್ಯೂಸ್): ಸಂಸತ್ತು ಅಂಗೀಕರಿಸಿದ ಪೌರತ್ವ ತಿದ್ದುಪಡಿಯಿಂದ ದೇಶದ ಮುಸ್ಲಿಮರನ್ನು ತೆಗೆದುಹಾಕಲಾಗುವುದು ಎಂಬ ವಿಷಯದಲ್ಲಿ ಆತಂಕದಲ್ಲಿದ್ದೇವೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. | ಪೌರತ್ವ ಔದಾರ್ಯವಲ್ಲ..! ಭಾರತವನ್ನು ವಿಭಜಿಸಲು ಅನುಮತಿಸುವುದಿಲ್ಲ: ಕಾಂತಪುರಂ ಎ.ಪಿ ಉಸ್ತಾದ್ |
ರಾಷ್ಟ್ರೀಯ ನವದೆಹಲಿ: ಸುಕ್ಮಾ ನಕ್ಸಲ್ ದಾಳಿಯಲ್ಲಿ ಬಲಿಯಾದ ಸಿಆರ್ಪಿಎಫ್ ಯೋಧನೊಬ್ಬನ ರಕ್ತಸಿಕ್ತ ಸಮವಸ್ತ್ರ ಮತ್ತು ಶೂ ಛತ್ತೀಸ್ಗಢದ ಆಸ್ಪತ್ರೆಯೊಂದರ ಆವರಣದಲ್ಲಿದ್ದ ಕಸದ ಬುಟ್ಟಿಯಲ್ಲಿ ಬುಧವಾರ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ, ಹುತಾತ್ಮನ ಸಮವಸ್ತ್ರ ಅದ್ಹೇಗೆ ಕಸದ ಬುಟ್ಟಿಯಲ್ಲಿ ಪತ್ತೆಯಾಯಿತು? | ನಕ್ಸಲ್ ದಾಳಿಯ ಹುತಾತ್ಮನ ರಕ್ತಸಿಕ್ತ ಸಮವಸ್ತ್ರ ಕಸದ ಬುಟ್ಟಿಯಲ್ಲಿ ಪತ್ತೆ; ತನಿಖೆಗೆ ಆದೇಶ |
ರಾಷ್ಟ್ರೀಯ ಸುದ್ದಿಗಳು ದೆಹಲಿ(ವಿಶ್ವಕನ್ನಡಿಗ ನ್ಯೂಸ್): ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೊಳಗಾದ ಪೌರತ್ವ ಕಾಯ್ದೆಯನ್ನು ಬೆಂಬಲ ನೀಡಿದ್ದ ಶಾಸಕಿಯನ್ನು ಅಮಾನತುಗೊಳುಸಲಾಗಿದೆ ಎಂದು ಬಿಎಸ್ಪಿ ಪಕ್ಷದ ಅಧ್ಯಕ್ಷೆ ಮಾಯಾವತಿ ಘೋಷಿಸಿದ್ದಾರೆ. | ಪೌರತ್ವ ಕಾಯ್ದೆಯನ್ನು ಬೆಂಬಲಿಸಿದ ಶಾಸಕಿಯನ್ನು ಅಮಾನತುಗೊಳಿಸಿದ ಬಿಎಸ್ಪಿ ಪಕ್ಷ |
ಅಲ್ ಹಿದಾಯ ಜುಮಾ ಮಸ್ಜಿದ್ ಹಾಗೂ ಇದರ ವತಿಯಿಂದ ಎಪ್ರಿಲ್ 19 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಬರಾಅತ್ ಸಂದೇಶ ಕಾರ್ಯಕ್ರಮವು ಜನಾಬ್ ಉಮರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ಜರಗಲಿದ್ದು ಯು. ಎ ಅಬ್ದುಲ್ ಅಝೀಝ್ ಸಖಾಫಿ ಉದ್ಘಾಟನೆ ಮಾಡಲಿದ್ದು ಬಹು ಅಹ್ಮದ್ ಕಬೀರ್ ಸಅದಿ ಉಳ್ಳಾಲ ಮುಖ್ಯ ಪ್ರವಚಣ ನೀಡಲಿರುವರು ಕಾರ್ಯಕ್ರಮದಲ್ಲಿ ಬಹು ಸಬೀರ್ ಅಶ್ಅರಿ ಅಧ್ಯಕ್ಷರು ಎಸ್ಸೆಸ್ಸೆಫ್ ಹಿದಾಯತ್ ನಗರ ಬಹು ಅಶ್ರಫ್ ಅಮ್ಜದಿ ಮುಅಲ್ಲಿಂ ಬಹು ಝುಬೈರ್ ಝುಹ್ರಿ ಬಹು ರಹೀಮ್ ಝುಹ್ರಿ ಮುಅಲ್ಲಿಂ ಮುಂತಾದವರು ಭಾಗವಹಿಸುವರು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್ ಫೆ. | ಎಪ್ರಿಲ್ 19 ಹಿದಾಯತ್ ನಗರ ಬರಾಅತ್ ಸಂದೇಶ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ): ವಿಶ್ವ ಕಪ್ ನ ತನ್ನ ಎರಡನೆ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸೀಸ್ ವಿರುದ್ಧ 36 ರನ್ ಗಳಿಂದ ಜಯ ಗಳಿಸಿದೆ. | ಗಬ್ಬರ್ ಶತಕದ ಅಬ್ಬರಕ್ಕೆ ಕಂಗೆಟ್ಟ ಆಸ್ಟ್ರೇಲಿಯಾ |
ತುಮಕೂರು ತುಮಕೂರು,(ವಿಶ್ವಕನ್ನಡಿಗ ನ್ಯೂಸ್): ಸಾರಿಗೆ ಸಂಸ್ಥೆಯ ಬಸ್ಸಿಗೆ ಖಾಸಗಿ ಬಸ್ ಹಿಂಬದಿಯಿಂದ ಅಪ್ಪಳಿಸಿದರಿಂದ ಚಾಲಕ ಸೇರಿದಂತೆ ೪ ಮಂದಿ ಮೃತಪಟ್ಟು ೫ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕಳ್ಳಬೆಳ್ಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. | ಸಾರಿಗೆ-ಖಾಸಗಿ ಬಸ್ಸಿನ ನಡುವೆ ಡಿಕ್ಕಿ ನಾಲ್ವರ ದುರ್ಮರಣ,ಐವರು ಗಾಯ |
ಪ್ರಕಟಿಸಲಾಗಿದೆ ಬೈಲಹೊಂಗಲ 12: ಯಜ್ಞ, ತಪಸ್ಸು, ದಾನ ಮಾಡುವದರಿಂದ ಜೀವನ ಸಾರ್ಥಕ ಪಡೆಯುತ್ತದೆ ಎಂದು ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಹೇಳಿದರು. | ಬೈಲಹೊಂಗಲ ಪತ್ರಿ ಬಸವ ನಗರ ಕರೆಮ್ಮಾದೇವಿ ಜಾತ್ರಾ : ಯಜ್ಞ, ತಪಸ್ಸು, ದಾನಾದಿಗಳಿಂದ ಜೀವನ ಸಾರ್ಥಕ: ಸರಸ್ವತಿ ಸ್ವಾಮೀಜಿ |
ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾದ ಯು. ಟಿ ಖಾದರ್ ಅವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿಯ ಅಧ್ಯಕ್ಷರಾದ ಮುಹಮ್ಮದ್ ಕರಂಬಾರ್ ಹೂ ಗುಚ್ಚ ನೀಡಿ ಶಾಲು ಹೊದಿಸಿ ಸಮ್ಮಾನಿಸಿದರು. | ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಯು.ಟಿ ಖಾದರ್ ಗೆ ಸನ್ಮಾನ |
ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಟಿ. ಎಚ್. ಮುಗಳಿ ನುಡಿದರು. | ಆರೋಗ್ಯ, ಪರಿಸರ ಬಗ್ಗೆ ಕಾಳಜಿವಹಿಸಿ |
ರಾಷ್ಟ್ರೀಯ ನವದೆಹಲಿ, ಡಿ. ೨೮ - ನವೆಂಬರ್ 8 ರಂದು ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. | ಶೇ.90ರಷ್ಟು ಹಳೆನೋಟುಗಳು ವಾಪಸ್: ಉಲ್ಟಾ ಆದ ಸರಕಾರದ ಲೆಕ್ಕಾಚಾರ |
ಮುಂಬೈ ಮುಂಬಯಿ: 2008ರ ಮಾಲೇಗಾವ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಆರೋಪಿ ಸಾಧ್ವಿ ಪ್ರಗ್ಯ ಸಿಂಗ್ ಠಾಕೂರ್ ಗೆ ಬಾಂಬೆ ಹೈಕೋರ್ಟ್ ಒಂದು ವೇಳೆ ಜಾಮೀನು ನೀಡಿದರೆ ಅದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. | ಪ್ರಜ್ಞಾ ಸಿಂಗ್ ಗೆ ಜಾಮೀನಿಗೆ ನಮ್ಮ ತಕರಾರಿಲ್ಲ: ಬಾಂಬೆ ಹೈಕೋರ್ಟ್ ಗೆ ಎನ್ ಐಎ ಹೇಳಿಕೆ |
ದಕ್ಷಿಣ ಕನ್ನಡ ನೆಲ್ಯಾಡಿ (ವಿಶ್ವ ಕನ್ನಡಿಗ ನ್ಯೂಸ್ ) : ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಪಟ್ಟೆ ನೂತನ ಕಮಿಟಿ ಮರ್ಕಝ್ ದಾರುರ್ರಹ್ಮ ಇಸ್ಲಾಮಿಕ್ ಅಕಾಡಮಿ - ದಾರುರ್ರಹ್ಮ ಗಾರ್ಡನ್ ದೊಂತಿಲ್ ನೆಲ್ಯಾಡಿಯಲ್ಲಿ ರಚಿಸಲಾಯಿತು, ಗೌರವಾಧ್ಯಕ್ಷರಾಗಿ ದಾರುರ್ರಹ್ಮದ ಪ್ರಧಾನ ಕಾರ್ಯದರ್ಶಿಯಾದ ಮೌಲಾನ ಎಂ. | ಎಸ್.ವೈ.ಎಸ್ ದೊಂತಿಲ್-ಪಟ್ಟೆ ನೂತನ ಕಮಿಟಿ ರಚನೆ ಅಧ್ಯಕ್ಷರಾಗಿ ಆದಂ ಮಣ್ಣಗುಂಡಿ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಕಲ್ಲಡ್ಕ ಆಯ್ಕೆ |
ಪ್ರಕೃತಿ ವಿಕೋಪ ಸಂದರ್ಭ ಜೀವದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡ ಎಸ್. ಕೆ. ಎಸ್. ಎಸ್. ಎಫ್ ನಿಸ್ವಾರ್ಥ ಸ್ವಯಂ ಸೇವಾ ಘಟಕವಾದ ವಿಖಾಯ ಕಾರ್ಯಕರ್ತ ರಶೀದ್ ಅಮ್ಚಿನಡ್ಕ ಅವರನ್ನು ಮಂಗಳೂರು ಪುರಭವನದಲ್ಲಿ ವಿಖಾಯ ಗ್ರಾಂಡ್ ಸೆಲ್ಯೂಟ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. | ವಿಖಾಯ ಗ್ರಾಂಡ್ ಸೆಲ್ಯೂಟ್ ನಲ್ಲಿ ರಶೀದ್ ಅಮ್ಚಿನಡ್ಕ ರಿಗೆ ಸನ್ಮಾನ |
ಲೇಖನಗಳು ನೈಜ ನಿಷ್ಪಕ್ಷವಾತ ಸತ್ಯ ಸುದ್ದಿಗಳನ್ನು ಮಾತ್ರ ವಿವಿಧ ತರಹಗಳಲ್ಲಿ ಅನಿವಾಸಿ ಕನ್ನಡಿಗರಿಂದ ವಿಶ್ವದಾದ್ಯಂತ ಬಿಸ್ತರಿಸುತ್ತಾ ಕನ್ನಡಿಗರ ಜನಮನ ಗೆದ್ದ ಏಕೈಕ ಅಂತರ್ಜಾಲ ಸುದ್ದಿ ತಾಣವೇ ವಿಕೆ ನ್ಯೂಸ್ ತನ್ನ ಪ್ರಚಾರದತ್ತ ಹತ್ತನೆ ವರ್ಷಕ್ಕೆ ಪಾದಾರ್ಪಣೆ ಗೈಯ್ಯುತ್ತಿರುವ ವಿಕೆ ನ್ಯೂಸ್ ಇನ್ನಷ್ಟು ಎತ್ತರಕ್ಕೆ ಪಸರಿಸುವಂತಾಗಲಿ ಎಂದು ಶುಭ ಹಾರೈಸುವ ಆರ್ ಕೆ ಮದನಿ ಅಮ್ಮೆಂಬಳ, ಉಳ್ಳಾಲ ವಿಶ್ವ ಕನ್ನಡಿಗ ನ್ಯೂಸ್. *. ಇತ್ತೀಚಿನ ಹೆಡ್ ಲೈನ್ಸ್ ಸುದ್ದಿಗಳು ಗಮನಿಸಿರಿ ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. | ಅಂತರ್ಜಾಲ ಮಟ್ಟದಲ್ಲೂ ಜನಮನ ಗೆದ್ದ ವಿಕೆ ನ್ಯೂಸ್ - ಆರ್ ಕೆ ಅಮ್ಮೆಂಬಳ |
ಮಹಾರಾಷ್ಟ್ರ ಮುಂಬಯಿ. . : ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಎಪ್ರಿಲ್ 7ರಂದು ಸಂಜೆ5ಗಂಟೆಗೆ ಮುಂಬಯಿಯ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್ ದಲ್ಲಿ ನಡೆಯಲಿದೆ. | ಎಪ್ರಿಲ್ 7ರಂದು ಮಳ್ ಹರ್ ಇಸ್ಲಾಮಿಕ್ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ |
ಣ, ಜ್ಯೋರ್ತಿಲಿಂಗ; 'ಬಾರದ ಭವಂಗಳಲಿ' ಬಂದ ಕಥನ ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ ಬಂದೆ ಬಂದೆ ಬಾರದ ಭವಂಗಳನುಂಡೆನುಂಡೆ ಸುಖಾಸುಖಂಗಳ ಹಿಂದಣ ಜನ್ಮಂಗಳು ತಾನೇನಾದರಾಗಲಿ ಇಂದು ನೀ ಕರುಣಿಸು ಚೆನ್ನಮಲ್ಲಿಕಾರ್ಜುನ. | ತುಮಕೂರಿನಲ್ಲಿ 2ನೇ ಹಂತದ ಕಿಸಾನ್ ಸಮ್ಮಾನ್ ಯೋಜನೆ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ |
ಗ್ಯಾಲರಿ : ನಿರೂಪಕಿ ಸುಜಯ ರಾವ್ ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. | ಅಕ್ಕ: ಕಾರ್ಯಕ್ರಮ ನಿರೂಪಕಿ ಸುಜಯ |
ಪ್ರಕಟಿಸಲಾಗಿದೆ 10(ಶೇಡಬಾಳ-1) ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಕಾಲೇಜು ಯುನಿಯನ್ ಹಾಗೂ ಕನರ್ಾಟಕ ಸಾಂಸ್ಕೃತಿಕ ಸಂಘದ ಕಾರ್ಯಚಟುವಟ ಶೇಡಬಾಳ 11: ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮದಿಂದ ಜೀವನದಲ್ಲಿ ಎನನ್ನಾದರೂ ಸಾಧಿಸಬಹುದು. | ಕಷ್ಟಗಳು ಗುಣಗಳನ್ನು ಒರೆಗೆ ಹಚ್ಚಿ, ಹೊಳಪು ಹೆಚ್ಚಿಸುತ್ತವೆ: ಮಠಪತಿ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಅರಿಶಿನದ ಹಾಲು ಯಾವೆಲ್ಲ ಕಾಯಿಲೆ ಅಥವಾ ರೋಗಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ ಇಲ್ಲಿದೆ ನೋಡಿ. . ! | ಶೀತ, ಕೆಮ್ಮು ಹಾಗೂ ಮೂಳೆಗಳ ಧೃಡತೆಗೆ ಅರಶಿನ ಹಾಲು ಬಹಳ ಸಹಾಯಕಾರಿ |
ಕರಾವಳಿ , ಕರ್ನಾಟಕ ಹೌದು ಮನುಷ್ಯನ ದೇಹಕ್ಕೆ ಬಿಸಿನೀರಿನ ಸ್ನಾನಕ್ಕಿಂತ ತಣ್ಣೀರಿನ ಸ್ನಾನ ಮಾಡುವುದು ತುಂಬ ಒಳಿತು ಮತ್ತು ತಣ್ಣೀರಿನ ಸ್ನಾನದಲ್ಲಿ ಅಡಗಿದೆ ಹಲವು ಲಾಭಗಳು, ಹಾಗಿದ್ರೆ ಬನ್ನಿ ತಣ್ಣೀರಿನ ಸ್ನಾನ ಮಾಡುವುದರಿಂದ ಆಗುವ ಲಾಭಗಳು ಯಾವ ಯಾವ ಅನ್ನೋದು ಇಲ್ಲಿದೆ ನೋಡಿ. | ಬಿಸಿನೀರಿನ ಸ್ನಾನಕ್ಕಿಂತ ತಣ್ಣೀರಿನ ಸ್ನಾನ ಉತ್ತಮ ಯಾಕೆ ಗೋತ್ತೆ |
ಗಲ್ಫ್ ಸುದ್ದಿಗಳು ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಕಾಶಿಪಟ್ನದಲ್ಲಿರುವ ಸಮನ್ವಯ ಶಿಕ್ಷಣ ಸಂಸ್ಥೆ ದಾರುನ್ನೂರ್ ಎಜುಕೇಶನ್ ಸೆಂಟರ್ ಇದರ ಸೌದಿ ಅರೇಬಿಯಾದ ರಿಯಾದ್ ಸಮಿತಿಯ ವಾರ್ಷಿಕ ಮಹಾಸಭೆ ಮೇ 4 ರಂದು ಝಮ್ ಝಮ್ ಹೋಟೆಲ್ ಬಥದ ಆಡಿಟೋರಿಯಂ ನಲ್ಲಿ ನಡೆಯಿತು. | ದಾರುನ್ನೂರ್ ರಿಯಾದ್ ಸಮಿತಿ ಮಹಾಸಭೆ ಮತ್ತು ನೂತನ ಸಮಿತಿ ರಚನೆ |
ರಾಜ್ಯ ಸುದ್ದಿಗಳು ಮಂಗಳೂರು(ವಿಕೆ ನ್ಯೂಸ್) : ನಗರದ ಪ್ರತಿಷ್ಠಿತ ಸಂಸ್ಥೆಯಾದ ಸುಲ್ತಾನ್ ವಾಚ್ ಶೋ ರೂಮಿನಲ್ಲಿ ಟಿಸ್ಸೋಟ್ ಕಂಪೆನಿಯ ನೂತನ ವಾಚೊಂದು ಲೋಕಾರ್ಪಣೆಗೊಂಡಿತು. | ಸುಲ್ತಾನ್ ಸಂಸ್ಥೆಯಲ್ಲಿ ನೂತನ ವಿನ್ಯಾಸದ 'ಟಿಸ್ಸೋಟ್' ವಾಚ್ ಬಿಡುಗಡೆ |
ಡೇ' ಸಂಸ್ಕೃತಿ ಬೇಡ : ಮುತಾಲಿಕ್ ಮಂಗಳೂರು: ಫ್ರೆಂಡ್ಶಿಪ್ ಇರಲಿ, ಡೇ ಸಂಸ್ಕೃತಿ ಬೇಡ. | ತುಣುಕು ಸುದ್ದಿ: ಮುತಾಲಿಕ್, ಹವಾಮಾನ, ಕೊಹ್ಲಿ |
ಪ್ರಕಟಿಸಲಾಗಿದೆ ಧಾರವಾಡ 27: ಶುಕ್ರವಾರ ರಂದು ತಡ ರಾತ್ರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ಮಾಹಿತಿಯ ಮೇರೆಗೆ ಏಪ್ರಿಲ್ 27 ರಂದು ಧಾರವಾಡ ತಾಲೂಕಿನ ಮನಸೂರ ಗ್ರಾಮದ ಕುರುಬರ ಕುಟುಂಬಕ್ಕೆ ಸೇರಿದ ಯುವಕನೊಂದಿಗೆ ನುಗ್ಗಿಕೇರಿ ಗ್ರಾಮದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹವನ್ನು ಯುವಕನ ಮನೆಯ ಮುಂದೆ ನಿಶ್ಚಯಿಸಿದ್ದರ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ಮಾಹಿತಿಯ ಮೇರೆಗೆ ಧಾರವಾಡ ಗ್ರಾಮೀಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಧಾರವಾಡ ಗ್ರಾಮೀಣದ ಪೊಲೀಸ್ ಠಾಣೆಯ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಬಾಲ್ಯ ವಿವಾಹ ನಾಳೆ ನಡೆಯುತ್ತಿರುವ ಕುರಿತು ಮಾಹಿತಿ ನೀಡಿ, ಬೆಳಿಗ್ಗೆ ಎಲ್ಲಾ ಇಲಾಖೆಯ ತಂಡದವರೊಂದಿಗೆ ಯುವಕನೊಂದಿಗೆ ನಿಶ್ಚಯಿಸಿದ ಬಾಲ್ಯ ವಿವಾಹ ಮಾಡುತ್ತಿದ್ದ ಯುವಕನ ಸ್ವಗೃಹಕ್ಕೆ ಭೇಟಿ ನೀಡಿ ಬಾಲ್ಯ ವಿವಾಹ ನಿಷೇಧ ಹಾಗೂ ಕನರ್ಾಟಕ ತಿದ್ದುಪಡೆ ಕಾಯ್ದೆ-2016 ರ ಕುರಿತು ನೆರೆದಿದ್ದ ಗ್ರಾಮದ ಹಿರಿಯರಿಗೆ ಮತ್ತು ಅಪ್ರಾಪ್ತ ಬಾಲಕಿಯ ತಂದೆ-ತಾಯಿಯರಿಗೆ ಮತ್ತು ಯುವಕನ ಕುಟುಂಬದವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ತಿಳಿಸಿ. | ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬಾಲ್ಯ ವಿವಾಹ ತಡೆ |
ರಾಜ್ಯ ಸುದ್ದಿಗಳು. . : ದೇಶದ ನಾಗರಿಕರು ಫ್ಯಾಶಿಸ್ಟ್ ಮನುವಾದಿ ಶಕ್ತಿಗಳನ್ನು ಕಾನೂನಾತ್ಮಕವಾಗಿ ಪ್ರತಿರೋಧಿಸಲು ಸಜ್ಜಾಗುವಂತೆ ಕರೆಕೊಟ್ಟಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ "ನಿರ್ಭೀತಿಯಿಂದ ಜೀವಿಸಿ - ಘನತೆಯಿಂದ ಜೀವಿಸಿ" ಎಂಬ ಅಭಿಯಾನದ ಭಾಗವಾಗಿ ಕುಂದಾಪುರದ ಹೃದಯಭಾಗದಲ್ಲಿರುವ ಜಾಮಿಯಾ ಸಭಾಂಗಣದಲ್ಲಿ ಗಣ್ಯ ವ್ಯಕ್ತಿಗಳ "ಸ್ನೇಹ - ಸಮ್ಮಿಲನ" ಕಾರ್ಯಕ್ರಮವು ನಡೆಯಿತು. | ಮುಸ್ಲಿಂ ಸಮುದಾಯವು ಎಲ್ಲಾ ಭಿನ್ನತೆಗಳನ್ನು ಬದಿಗಿಟ್ಟು ಒಂದಾದರೆ ಮಾತ್ರ ಘನತೆ ಹಾಗೂ ನಿರ್ಭೀತಿಯಿಂದ ಜೀವಿಸಲು ಸಾಧ್ಯ: ರಿಯಾಝ್ ಫರಂಗಿಪೇಟೆ |
ಅನ್ನಜಾತ್ ಎಮ್ ಆರ್ ಹೆಲ್ಪಿಂಗ್ ಕಮಿಟಿ ಯುಎಇ ಯೂನಿಟ್ ಇದರ ಕಾರ್ಯಕಾರಿ ಸಮಿತಿ ರಚನೆಯನ್ನು ದಿನಾಂಕ 22/02/2019 ರಂದು ನಡೆದ ಸೌಹಾರ್ದ ಕೂಟ ದಲ್ಲಿ ಈ ಕೆಳಗಿನಂತೆ ರಚಿಸಲಾಯಿತು. | ಅನ್ನಜಾತ್ ಎಮ್ ಆರ್ ಹೆಲ್ಪಿಂಗ್ ಕಮಿಟಿ ಯುಎಇ ಯೂನಿಟ್ ಅಸ್ತಿತ್ವಕ್ಕೆ |
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): :- ಮಗನ ಮೇಲೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆಂದು ಕಾಲೇಜು ಪ್ರಾಂಶುಪಾಲರ ಬಳಿ ಹೇಳಲು ಹೋದ ತಂದೆ , ಮಗ ಹಾಗೂ ಸ್ನೇಹಿತನ ಮೇಲೆ ಕಾಲೇಜು ಆವರಣದಲ್ಲೇ ಎ. ಬಿ. ವಿ. ಪಿ ವಿದ್ಯಾರ್ಥಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಂದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ನಡೆದಿದೆ. | ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ; ಕ್ಯಾಂಪಸ್ ಫ್ರಂಟ್ ನಿಯೋಗ ಭೇಟಿ; ಹೋರಾಟದ ಎಚ್ಚರಿಕೆ |
ಯಾರ್ಪದವು (ವಿಶ್ವ ಕನ್ನಡಿಗ ನ್ಯೂಸ್): ಕುಥುವಾದ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಗಿಸಿ ಕೊಲೆ ನಡೆಸಿರುವುದನ್ನು ವಿರೋಧಿಸಿ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಎಸ್ಸೆಸ್ಸೆಫ್ ಅಡ್ಯಾರ್ ಪದವು ಶಾಖೆ ವತಿಯಿಂದ ಇಲ್ಲಿನ ಮಸೀದಿ ಮುಂಬಾಗದಲ್ಲಿ ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಧರಣಿ ನಡೆಸಲಾಯಿತು. | ಅಸಿಫಾ ಸಾಮೂಹಿಕ ಅತ್ಯಾಚಾರ ವಿರುದ್ಧ ಪ್ರತಿಭಟನೆ |
ಎಂಟರ ಸಂಭ್ರಮ ಯಾವುದೇ ಧರ್ಮ ಭೇದ ಬಾವವಿಲ್ಲದೆ ಎಲ್ಲಾ ವರ್ಗದವರ, ಎಲ್ಲಾ ಸಂಘಟನೆಗಳ ನ್ಯೂಸ್ ಗಳನ್ನು ಬಿತ್ತರಿಸುತ್ತಿರುವ ಓನ್ಲೈನ್ ವಿ. ಕೆ ನ್ಯೂಸ್ ಇನ್ನಷ್ಟು ಎತ್ತರಕ್ಕೆ ಬೆಳೆದು ಇನ್ನೂ ಅನೇಕ ಜನರು ಓದಿ ಸವಿಯುವಂತ ಪತ್ರಿಕೆಯಾಗಲಿ ಎಂದು ಹಾರೈಸುತ್ತೇನೆ. | ಯಾವುದೇ ಧರ್ಮ ಭೇಧಬಾವವಿಲ್ಲದೆ ಎಲ್ಲಾ ವರ್ಗದವರ ನ್ಯೂಸ್ ಬಿತ್ತರಿಸುವ ವಿಕೆ ನ್ಯೂಸ್ - ಇಕ್ಬಾಲ್ ಕಕ್ಕಿಂಜೆ |
ಶ್ರೀನಗರ, ಸೆಪ್ಟೆಂಬರ್ 08: "ಕೇಂದ್ರ ಸರ್ಕಾರ ಸಂವಿಧಾನದ ಮತ್ತು 370ನೇ ವಿಧಿಯ ಬಗೆಗಿನ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳದೆ ಇದ್ದಲ್ಲಿ ನಾವು ಕೇವಲ ಪಂಚಾಯತ್ ಚುನಾವಣೆಯನ್ನು ಮಾತ್ರವಲ್ಲ, ವಿಧಾನಸಭೆ, ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ" ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ. | ವಿಧಾನಸಭೆ, ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ: ಅಬ್ದುಲ್ಲಾ ಎಚ್ಚರಿಕೆ |
ಪ್ರಕಟಿಸಲಾಗಿದೆ ಧನ್ಬಾದ್, 12 ಅಸ್ಸಾಂನ ಮತ್ತು ಇಡೀ ಈಶಾನ್ಯ ಜನರು ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಸಂಸತ್ತಿನಲ್ಲಿ ಅಂಗೀಕರಿಸಿರುವ ಬಗ್ಗೆ ಚಿಂತಿಸಬೇಕಾಗಿಲ್ಲ. | ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ; ಪ್ರಧಾನಿ ಭರವಸೆ |
ರಾಷ್ಟ್ರೀಯ ನವದೆಹಲಿ: ನಿಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ದರೂ, ಒಂದು ವೇಳೆ ಬ್ಯಾಂಕ್ ಮುಚ್ಚಿದ್ರೆ ನಿಮಗೆ 5 ಲಕ್ಷ ರೂ. | ಖಾತೆಯಲ್ಲಿ ಎಷ್ಟೇ ಠೇವಣಿ ಇರಲಿ, ಬ್ಯಾಂಕ್ ಮುಚ್ಚಿದ್ರೆ 5 ಲಕ್ಷ ರೂ. ಅಷ್ಟೇ ಸಿಗುತ್ತೆ |
ರಾಜ್ಯ ಸುದ್ದಿಗಳು. . ತಮ್ಮ ಪಕ್ಷ ಜೆಡಿಎಸ್ ನ್ನು ಪುಟಗೋಸಿ ಪಕ್ಷವೆಂದು ಟೀಕಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಪುಟಗೋಸಿಯೊಂದನ್ನು ಕೋರಿಯರ್ ಮಾಡಿದ್ದಾರೆ. | ಅನಂತ ಕುಮಾರ್ ಹೆಗಡೆಗೆ 'ಪುಟಗೋಸಿ' ಕೋರಿಯರ್ ಮಾಡಿದ ಜೆಡಿಎಸ್ |
ಪ್ರಕಟಿಸಲಾಗಿದೆ ಬಳ್ಳಾರಿ 10: ರೈತರ ಸಮಸ್ಯಗಳಿಗೆ ಸ್ಪಂಧಿಸುವಅಭ್ಯರ್ಥಿಗಳಿಗೆ ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರೈತಸಂಘ ಬೆಂಬಲ ನೀಡಲಾಗುವುದು ಎಂದು ತುಂಗಭದ್ರ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು. | ಬಳ್ಳಾರಿ: ರೈತರ ಸಮಸ್ಯಗಳಿಗೆ ಸ್ಪಂಧಿಸುವ ಅಭ್ಯರ್ಥಿಗೆ ಬೆಂಬಲ: ರೈತಸಂಘದ ಅಧ್ಯಕ್ಷ ಪುರುಷೋತ್ತಮಗೌಡ |
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಉಡುಪಿ ನಗರ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ಸೂಚಿಸಿದ್ದಾರೆ. | ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ- ಉಡುಪಿ ಜಿಲ್ಲಾಧಿಕಾರಿ ಡಾ. ವಿಶಾಲ್ ಖಡಕ್ ಸೂಚನೆ |
ಕಾಗವಾಡ: ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವದರ ಜತೆಗೆ ಉತ್ತಮ ಸಂಸ್ಕಾರ ನೀಡಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವಂತೆ ಶ್ರೀ 108 ರಾಷ್ಟ್ರಸಂತ ಚಿನ್ಮಯ ಸಾಗರ ಮಹಾರಾಜರು ಕರೆ ನೀಡಿದರು. | ಮಕ್ಕಳಿಗೆ ಸಂಸ್ಕಾರ ನೀಡಿ ಆದರ್ಶರಾಗಿ ಬೆಳೆಸಿ-ರಾಷ್ಟ್ರಸಂತ ಚಿನ್ಮಯ ಸಾಗರ ಮಹಾರಾಜರು |
ಪಿ. ಎಂ. ಎ. ಪಾಣೆಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) 10, 2020 ಮಿನಿ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಪಾಣೆಮಂಗಳೂರಿನ ಟ್ವೆಕಾಂಡೋ ವಿದ್ಯಾರ್ಥಿಗಳು ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಿಂಪಿಕ್ ಕ್ರೀಡಾಕೂಟಗದಲ್ಲಿ ಭಾಗವಹಿಸಿದ್ದ ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಮತ್ತು ಮಾರ್ಶಲ್ ಆರ್ಟ್ಸ್ ಸಂಸ್ಥೆಯ ಟ್ವೆಕಾಂಡೋ ಕ್ರೀಡಾಪಟುಗಳಿಗೆ 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆಲ್ಲುವ ಮೂಲಕ ಸಾಧನೆಗೈದಿದ್ದಾರೆ. | ಮಿನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬಂಟ್ವಾಳದ ಟ್ವೆಕಾಂಡೋ ವಿದ್ಯಾರ್ಥಿಗಳ ಪದಕ ಸಾಧನೆ |
ಗಲ್ಫ್ ಸುದ್ದಿಗಳು ಜಿದ್ದಾ (ವಿಶ್ವ ಕನ್ನಡಿಗ ನ್ಯೂಸ್ ) : ಅನ್ಸಾರಿಯ ಗಲ್ಫ್ ಕಮಿಟಿ ಜಿದ್ದಾ ಇದರ ವತಿಯಿಂದ ಸ್ನೇಹಿತರ ಮುಲಾಖಾತ್ ಕಾರ್ಯಕ್ರಮ ಫೆ 15 ರಂದು ಜಿದ್ದಾ ಬನುಮಲಿಕ್ ಅಲಿ ವಿಲ್ಲಾ ದಲ್ಲಿ ನಡೆಯಿತು. | ಜಿದ್ದಾ ಅನ್ಸಾರಿಯ ಗಲ್ಫ್ ಕಮಿಟಿ ಸ್ನೇಹಿತರ ಮುಲಾಖಾತ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 22: ವಚನಗಳು ಕೇವಲ ಸಾಹಿತ್ಯಿಕ ಅಂಶಗಳನ್ನು ಹೊರಗೆಡಹುವ ಕೃತಿಗಳಾಗಿ ಬರದೇ ಸಮಾಜದ ಓರೆಕೋರೆಗಳನ್ನು ಧಾಮರ್ಿಕ ನೆಲೆಯಲ್ಲಿ ನಡೆಯುವ ಮೌಢ್ಯತೆಯನ್ನು ನಿವಾರಿಸುವ ಎರಡು ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಮೂಲಕ ಸಮಾಜದ ಏಳ್ಗೆಗೆ ಪೂರಕವಾಗಿವೆ ಎಂದು ರಾಯಲ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಆನಂದಸ್ವಾಮಿ ಬೆಳಗಲ್ಹಿರೇಮಠ್ ನುಡಿದರು. | ನೇ ಮಹಾಮನೆ ಕಾರ್ಯಕ್ರಮ ವಚನಗಳು ಸಮಾಜದ ಏಳ್ಗೆಗೆ ಪೂರಕ: ಆನಂದಸ್ವಾಮಿ |
22: ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಶಿವಸೇನೆ, ಎನ್ಸಿಪಿ ಜೊತೆಗೆ ಕಾಂಗ್ರೆಸ್ ಸಕರ್ಾರ ರಚನೆ ಕಾರಣದಿಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆ ಮುಂದೂಡಿಕೆಯಾಗಿದೆ. | ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಿನ್ನೆಲೆ: ಬೆಂಗಳೂರಿನಲ್ಲಿ ವೇಣುಗೋಪಾಲ್ ಸಭೆ ಮುಂದೂಡಿಕೆ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವ ಸೇನೆ ಆಶ್ರಯದಲ್ಲಿ ಹಮ್ಮಿಕೊಂಡಿರುವ 23ನೇ ವರ್ಷದ ಮಂಗಳೂರು ಗಣೇಶೋತ್ಸವವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಅವರು ಉದ್ಘಾಟಿಸಿದರು. | ನೇತ್ರಾವತಿಯ ತಿರುವು ಯೋಜನೆ ವಿರುದ್ಧದ ಹೋರಾಟಕ್ಕೆ ಜಯ ಸಿಗಲಿ : ಮಂಗಳೂರು ಗಣೇಶೋತ್ಸವ ಉದ್ಘಾಟಿಸಿ ಎಸ್.ಗಣೇಶ್ ರಾವ್ |
ಮನೋರಂಜನೆ ಜೋಧ್ಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ಜೋಧ್ಪುರ ನ್ಯಾಯಾಲಯ ತೀರ್ಪು ನೀಡಿದ್ದು 5 ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. | ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್'ಗೆ 5 ವರ್ಷ ಜೈಲು ಶಿಕ್ಷೆ |
ಫ್ ರಾಷ್ಟ್ರದಲ್ಲಿ ಉದ್ಯೊಗದಲ್ಲಿರುವ ನನಗೆ ವಿಕೆ ನ್ಯೂಸ್ ನಿ೦ದಾಗಿ ಹಲವಾರು ವಿಷಯಗಳನ್ನು ತಿಳಿಯಲು ಸಾದ್ಯವಾಗಿದೆ. | ವಿಕೆ ನ್ಯೂಸ್ ಅನಿವಾಸಿ ಭಾರತೀಯರ ವಾರ್ತಾ ಮಾದ್ಯಮವಾಗಿ ಮಾರ್ಪಾಡಲಿ - ಲತೀಫ್ ಬಿಸ್ಮಿಲ್ಲಾ, ಬೆಳ್ಳಾರೆ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮೂಡಬಿದರೆ(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಇಂದು ಮೂಡಬಿದರೆ ನಾಗರಿಕರು ಸ್ವರಾಜ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಿದ್ದರು. | ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಮೂಡಬಿದಿರೆಯಲ್ಲಿ ಬೃಹತ್ ಪ್ರತಿಭಟನೆ |
ಹಿರಿಯ ಸಾಹಿತಿ ,ಸ್ವಾತಂತ್ರ್ಯ ಯೋಧ, ಸಂಘಟಕ ತೊಂಬತ್ತಮೂರು ವರ್ಷ ಪ್ರಾಯದ ಏರ್ಯ ಲಕ್ಷ್ಮೀ ನಾರಾಯಣ ಆಳ್ವರವರು ವಿಧಿವಶರಾಗಿದ್ದಾರೆ. | ಸ್ವಾತಂತ್ರ್ಯ ಹೋರಾಟಗಾರ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಇನ್ನಿಲ್ಲ |
ದಕ್ಷಿಣ ಕನ್ನಡ. . : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಎಸ್ಎಫ್ ರಾಜ್ಯಾದ್ಯಂತ ಹಮ್ಮಿಕ್ಕೊಂಡ ಮತ ದಾನ ನಮ್ಮ ಹಕ್ಕು ಅಭಿಯಾನದ ಭಾಗವಾಗಿ ಎಸ್ಎಸ್ಎಫ್ ಸುಳ್ಯ ಡಿವಿಷನ್ ಸಮಿತಿಯ ಮತ ದಾನ ನಮ್ಮ ಹಕ್ಕು ಕಾರ್ಯಕ್ರಮವು ವಿವಿಧ ಸುನ್ನಿ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ಸುಳ್ಯದ ಸುನ್ನಿ ಸೆಂಟರ್ ನಲ್ಲಿ ನಡೆಯಿತು. | ಎಸ್ಎಸ್ಎಫ್ ವತಿಯಿಂದ ಮತದಾನ ನಮ್ಮ ಹಕ್ಕು ಅಭಿಯಾನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 07: ಜಿಲ್ಲೆಯಲ್ಲಿ ಇದೇ ಜೂನ್. | ವಿಜಯಪುರ; ಜೂನ್ 12ರಂದು ವಿಶ್ವಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಮುಗಳಖೋಡ, 5: ಇಂದು ನಮ್ಮ ವಾತಾರಣದಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿದ್ದು, ಇಂದು ನಾವು ಬಳಸುವ ವಾಹನದಿಂದ ಬರುವ ಹೊಗೆ, ಇಂಧನದ ಧಹನ, ಹಬ್ಬಗಳಲ್ಲಿ ಸಿಡಿಮದ್ದು, ಪಟಾಕಿಗಳನ್ನು ಸುಡವದರಿಂದಾಗಿ ವಾತಾವರಣ ಕಲುಸಿತವಾಗಿ, ಜನಸಾಮಾನ್ಯರಿಗೆ ಉಸಿರಾಟಿನ ತೊಂದರೆಯಾಗುತ್ತಿದೆ. | ಪರಿಸರ ಸ್ನೇಹಿ ದೀಪಾವಳಿ ಆಚರಿಸಿ : ಸಂಜಯ ಕುಲಿಗೋಡ ಮುಗಳಖೋಡ ಸಾರ್ವಜನಿಕ ಜನಜಾಗೃತಾ ಅಭಿಯಾನದಲ್ಲಿ ಅಭಿಮತ |
ಕರ್ನಾಟಕ ಬೆಂಗಳೂರು, ಜ. 20-ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಹಸ್ತಕ್ಷೇಪ ಮಾಡುವುದಿಲ್ಲ. | ಉಪ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ನನ್ನ ಪಾತ್ರವಿಲ್ಲ : ಖರ್ಗೆ ಸ್ಪಷ್ಟನೆ |
ಮನೋರಂಜನೆ ಮುಂಬೈ: ನನ್ನ ವಾಟ್ಸಪ್ ನಂಬರನ್ನು ಯಾರೋ ಹ್ಯಾಕ್ ಮಾಡಿ ನನ್ನ ಸ್ನೇಹಿತೆಯರಿಗೆ ಅಶ್ಲೀಲ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಮುಂಬೈನ ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ. | ವಾಟ್ಸಪ್ ಹ್ಯಾಕ್ ಮಾಡಿ ಗೆಳತಿಯರಿಗೆ ಅಶ್ಲೀಲ ಕರೆ: ನಟಿ ತೇಜಸ್ವಿ |
ದಕ್ಷಿಣ ಕನ್ನಡ ಉಳ್ಳಾಲ(ವಿಷ್ವಕನ್ನಡಿಗ ನ್ಯೂಸ್): ರಿಫಾಯಿಯ್ಯ ದಫ್ ಸಂಘ ಮಂಜನಾಡಿ ಇದರ ದ್ವಿತೀಯ ವಾರ್ಷಿಕ ಪ್ರಯುಕ್ತ ರಿಫಾಯ್ಯಿಯ ರಾತೀಬ್ ಮಂಜನಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. | ಮಂಜನಾಡಿ ರಿಫಾಯಿಯ್ಯ ದಫ್ ಸಂಘದ ದ್ವಿತೀಯ ವಾರ್ಷಿಕ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನವರಿ 2 ರಿಂದ 12 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವನ್ನು ಬುಧವಾರ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್ ಉದ್ಘಾಟಿಸಿದರು. | ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ನಗರದ ಉರ್ವಾ ಮಠದಕಣಿ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ಗ್ರಾಹಕರಿಗೆ ಒದಗಿಸುತ್ತಿದ್ದ ದಲ್ಲಾಳಿ (ಪಿಂಪ್) ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. | ಉರ್ವಾದ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ : ದಡ್ಡಲ್ಕಾಡ್ (ಪಿಂಪ್) ನಿವಾಸಿ ಸೆರೆ |
ಕೇರಳ ಪಾಲಕ್ಕಾಡ್. . ಕಳ್ಳತನದ ಆರೋಪದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಆದಿವಾಸಿ ಯುವಕನೊಬ್ಬನನ್ನು ಸ್ಥಳೀಯರ ಗುಂಪೊಂದು ಕಟ್ಟಿ ಹಾಕಿ ಥಳಿಸಿ ಹಿಂಸಿಸುತ್ತಾ ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಕೊಂದು ಹಾಕಿದ ಅಮಾನುಷ ಘಟನೆಯೊಂದು ಸಭ್ಯಸ್ಥರ ರಾಜ್ಯವಾದ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದ್ದು ಇದು ದೇಶದ ಜನತೆಯನ್ನು ತಲೆತಗ್ಗಿಸುವಂತೆ ಮಾಡಿದೆ. | ಸೆಲ್ಫಿ ಕ್ಲಿಕ್ಕಿಸುತ್ತಾ ಮಾನಸಿಕ ಅಸ್ವಸ್ಥನನ್ನು ಕೊಂದು ಹಾಕಿದರು |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮುಂದಿನ ಡಿ 9ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಬೃಹತ್ ಶರೀಅತ್ ಸಮ್ಮೇಳನದ ಪ್ರಚಾರದ ಉದ್ಘಾಟನೆಯನ್ನು ಶೈಖುನಾ ಬೊಳ್ಳೂರು ಉಸ್ತಾದ್ ಅಝ್ಹರ್ ಫೈಝಿ ನಿರ್ವಹಿಸಿದರು. | ಸುರತ್ಕಲ್ ರೇಂಜ್ ವತಿಯಿಂದ ಶರೀಅತ್ ಸಂರಕ್ಷಣಾ ಸಮಾವೇಶದ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ |
ಪ್ರಕಟಿಸಲಾಗಿದೆ ಮುಂಬೈ, ಜ. 8 ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ನಟಿ ದೀಪಿಕಾ ಪಡುಕೋಣೆ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. | ದೀಪಿಕಾಗೆ ಸಲ್ಮಾನ್ ಜೊತೆ ನಟಿವಾಸೆ |
ಮೈಸೂರು ಮೈಸೂರು. . ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದ ತತ್ವ ಸಿದ್ಧಾಂತವನ್ನು ಒಪ್ಪಿ ಮೈಸೂರಿನ ಕ್ರೈಸ್ತ ಸಮುದಾಯದ ನಾಯಕ, ಉಪನ್ಯಾಸಕರಾದ ಸ್ಟೀವನ್ ಫೆರ್ನಾಂಡೀಸ್ ರವರು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಬ್ದುಲ್ ಮಜೀದ್ ರವರ ಸಮ್ಮುಖದಲ್ಲಿ ಇಲ್ಲಿನ ಜಿಲ್ಲಾ ಕಚೇರಿಯಲ್ಲ್ಲಿ ಎಸ್ಡಿಪಿಐಯ ಸದಸ್ಯತ್ವವನ್ನು ಪಡೆದುಕೊಳ್ಳುವುದರ ಮೂಲಕ ಸೇರ್ಪಡೆಗೊಂಡರು. | ಉಪನ್ಯಾಸಕ ಸ್ಟೀವನ್ ಫೆರ್ನಾಂಡೀಸ್ ಎಸ್ಡಿಪಿಐಗೆ ಸೇರ್ಪಡೆ |
ಬೆಂಗಳೂರು, ಅಕ್ಟೋಬರ್ 11: ಎರಡು ಸರ್ಕಾರಗಳು ಬದಲಾದರೂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಬಿಡಲು ಮನಸ್ಸು ಮಾಡಿಲ್ಲ. | ಕಾವೇರಿ'ಗಾಗಿ ಸಿದ್ದರಾಮಯ್ಯ ಪಟ್ಟು: ಸರ್ಕಾರಕ್ಕೆ ಪತ್ರ |
ರಾಷ್ಟ್ರೀಯ ಸುದ್ದಿಗಳು ದೆಹಲಿ(ವಿಶ್ವಕನ್ನಡಿಗ ನ್ಯೂಸ್): ದೆಹಲಿ ವಿಧಾನಸಭೆ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು ಆಮ್ ಆದ್ಮಿ ಪಕ್ಷ 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟಿದೆ. | ಸಾಮಾಜಿಕ ತಾಣದಲ್ಲಿ ಗಮನ ಸೆಳೆದ AAP ವಿಜಯೋತ್ಸವದ ಮಗುವಿನ ಫೋಟೋ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ): ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಹಾಶಿಮ್ ಅಮಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. | ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಾಶಿಮ್ ಆಮ್ಲ ವಿದಾಯ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಸೆಲೆಬ್ರಿಟಿ ಎಂಬ ಅಮಲು ತಲೆಗೆ ಹತ್ತಿದಾಗ ಕೆಲವರು ಆ ನಶೆಯಲ್ಲಿ ನಾನು ಮಾಡಿದ್ದೆ ಸರಿ ಎಂದು ನಡೆದುಕೊಳ್ಳುತ್ತಾರೆ, ಅದಕ್ಕೆ ತಾಜಾ ಉದಾಹರಣೆ ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ. | ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಖಾಸಗಿ ಜೀವನದ ಬಗ್ಗೆ ಮಾನಸಿಕ ಅಸ್ವಸ್ಥನಂತೆ ಹೇಳಿಕೆಗಳನ್ನು ಕೊಟ್ಟ ಹಾರ್ದಿಕ್ ಪಾಂಡ್ಯ |
ಕೊಡಗು ಚೆಟ್ಟಳ್ಳಿ. . ಸಮೀಪದ ಕಂಡಕರೆಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ "ಯೌವ್ವನ ಮರೆಯಾಗುವ ಮುನ್ನ" ಎಂಬ ವಿಷಯದ ಕುರಿತು ಯೂನಿಟ್ ಸಮ್ಮೇಳನ ನಡೆಯಿತು. | ಕಂಡಕರೆಯಲ್ಲಿ ಎಸ್.ಎಸ್.ಎಫ್ ಯೂನಿಟ್ ಸಮ್ಮೇಳನ |
ಪ್ರಕಟಿಸಲಾಗಿದೆ ಧಾರವಾಡ 22: ಮಾನವನ ವಿಕಾಸದ ಇತಿಹಾಸದೊಂದಿಗೆ ವಿಶ್ವದ ಎಲ್ಲ ಧರ್ಮಗಳ ಮೂಲ ಸೂತ್ರವಾಗಿ ಅನುಭಾವ ಬೆಳೆದು ಬಂದಿದೆ. | ಅರಿವು ಆಚಾರಗಳ ಸಮನ್ವಯವೇ ಅನುಭಾವ: ವೀರಣ್ಣ ರಾಜೂರ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಗುಳೇದಗುಡ್ಡ23: ದೇಶದ ಸ್ವಾತಂತ್ರ್ಯದ ಬೀಜ ಬಿತ್ತಿದವರಲ್ಲಿ ಸುಭಾಸ್ಚಂದ್ರ ಬೋಸರೂ ಒಬ್ಬರು. | ಬೋಸ್ರ ನಾಯಕತ್ವದ ಗುಣ ಯುವಕರಲ್ಲಿ ಬೆಳೆಯಲಿ |
ಮನೋರಂಜನೆ ಕನ್ನಡದ 'ಹುಡುಗ ಹುಡುಗಿ' ಚಿತ್ರದಲ್ಲಿ ಅಕ್ಷರಶಃ ಸೊಂಟ ಬಳುಕಿಸಿದ್ದ ಬೆಡಗಿ ಇಲಿಯಾನ ನಡುರಾತ್ರಿಯಲ್ಲಿ ಅಭಿಮಾನಿಗಳಿಗೆ ನಿದ್ರಾಭಂಗ ಮಾಡಿದ್ದಾರೆ. | ನಡುರಾತ್ರೀಲಿ ಬ್ರಾ ಬಗ್ಗೆ ಇಲಿಯಾನಾ ಬ್ಲಾ ಬ್ಲಾ ಬ್ಲಾ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ) ಜಮ್ಮು-ಕಾಶ್ಮೀರದ 575 ಯುವಕರು ಭಾರತೀಯ ಸೇನೆಯ ಜಮ್ಮು ಕಾಶ್ಮೀರ ಲೈಟ್ ಕಾಲಾಳುಪಡೆ (ಜೆಕೆಎಲ್ಐ) ಬೆಟಾಲಿಯನ್ಗೆ ರಾಷ್ಟ್ರ ಸೇವೆ ಮಾಡುವ ಗುರಿಯೊಂದಿಗೆ ನಿನ್ನೆ ಸೇರ್ಪಡೆಗೊಂಡಿದ್ದಾರೆ. | ದೇಶ ಸೇವೆಯ ಪಣ ತೊಟ್ಟು ಭಾರತೀಯ ಸೇನೆ ಸೇರಿದ 575 ಜಮ್ಮು-ಕಾಶ್ಮೀರ ಯುವಕರು |
ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಿಯ ಯುವ ಸಪ್ತಾಹ ಕಾಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ. ಎಸ್ ಭರತ್ ಕುಮಾರ್ ಉದ್ಘಾಟಿಸಿದರು. | ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನೋತ್ಸವ ಆಚರಣೆ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬ್ರಹ್ಮರಕೂಟ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಜಿ. ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಧ್ವಜಾರೋಹಣಗೈದರು. | ಬ್ರಹ್ಮರಕೂಟ್ಲು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ |
ಗಲ್ಫ್ ಸುದ್ದಿಗಳು ರಿಯಾದ್. . ಮಹತ್ವದ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾದ ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ರಹ್ಮಾನ್ ಬಿನ್ ಸಾಲಿಹ್ ಅಲ್ ಬುನ್ಯಾನ್ ಅವರನ್ನು ದೊರೆ ಸಲ್ಮಾನ್ ತಕ್ಷಣಕ್ಕೆ ಜಾರಿಗೆ ಬರುವಂತೆ ವಜಾ ಮಾಡಿದ್ದಾರೆ. | ಸೌದಿ ಅರೇಬಿಯಾದ ಸೇನಾ ಮುಖ್ಯಸ್ಥನ ವಜಾ |
ಬೆಂಗಳೂರು, ನವೆಂಬರ್ 5: ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ. | ಉರಿಯುತ್ತಿರುವ ನಿಮ್ಮ ಮನೆಯ ಬೆಂಕಿ ನಂದಿಸಿಕೊಳ್ಳಿ: ಎಚ್ಡಿಕೆ ಹೇಳಿದ್ದು ಯಾರಿಗೆ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಶಿಗ್ಗಾವಿ23 : ಸಾಮಾಜಿಕ ಬದ್ಧತೆ, ಸಂಘಟನೆಯ ಏಳಿಗೆಯ ಜೊತೆಗೆ ಸಮಾಜ ಸುಧಾರಣೆಯ ಒಂದು ಭಾಗವಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವ ಪಟ್ಟಣದ ಶ್ರೀರಾಮ ಫೈನಾನ್ಸ ಫ್ರೈ ಲಿನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬನ್ನೂರ ಶಾಲೆಯ ಮುಖ್ಯೋಪಾಧ್ಯಾಯ ಬಿ ಶ್ರೀನಿವಾಸ ಹೇಳಿದರು. | ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಿ: ಚಂದ್ರಗೀರಿ |
ಗವಾಗಿ ದೇವಾಲಯದ ಪ್ರಾಂಗಣದಲ್ಲಿ ಬೆಳ್ಳಿರಥೋತ್ಸವ ವಿಜೃಂಭಣೆಯಿಂದ ನಡೆಯಿತು. | ಶ್ರೀಮಹಾಗಣಪತಿ ದೇವಾಲಯದ ಅಷ್ಟಬಂಧ ಮಹೋತ್ಸವ |
ಎಂಟರ ಸಂಭ್ರಮ ಕಳೆದ ಎಂಟು ವರ್ಷಗಳಿಂದ ಅಂರ್ಜಾಲ ವಾರ್ತಾ ರಂಗದಲ್ಲಿ ವಸ್ತುನಿಷ್ಠ ವರದಿ, ಪ್ರಾಮಾಣಿಕತೆ ಮೂಲಕ ಓದುಗ ವರ್ಗದಲ್ಲಿ ಹೊಸ ಚಿಂತನೆಯ ಚಿಲುಮೆಯನ್ನು ಚಿಮ್ಮಿಸಿ ಧೀರೋದಾತ್ತ ವಾಗಿ ಮುನ್ನುಗ್ಗುತ್ತಿರುವ ವಿಕೆ ನ್ಯೂಸ್ ಮಾಧ್ಯಮ ಕ್ಷೇತ್ರದ ಭರವಸೆಯ ಬೆಳಕಾಗಿ ಮೂಡಿಬಂದಿದೆ. | ಯಾವ ರೀತಿಯ ವರದಿಗಳನ್ನು ನೀಡಬೇಕು ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ವಿಕೆ ನ್ಯೂಸ್ ನಮ್ಮ ಮುಂದಿದೆ - ಅಬ್ದುಲ್ ಅಝೀಝ್ ಪುಣಚ |
ರಾಷ್ಟ್ರೀಯ ಹೊಸದಿಲ್ಲಿ: ಆಸ್ಪತ್ರೆ ಸಿಬ್ಬಂಧಿಗಳ ನಿರ್ಲಕ್ಷ್ಯದಿಂದ ಹಸುಗೂಸನ್ನು 'ಮೃತಪಟ್ಟಿದೆ' ಎಂದು ಘೋಷಿಸಿ ಭಾರೀ ಸುದ್ದಿಯಾಗಿದ್ದ ದಿಲ್ಲಿ ಮ್ಯಾಕ್ಸ್ ಆಸ್ಪತ್ರೆಯ ಲೈಸೆನ್ಸ್ ರದ್ದು ಮಾಡಲಾಗಿದೆ. | ಶಿಶು ಸಾವು: ಮ್ಯಾಕ್ಸ್ ಆಸ್ಪತ್ರೆ ಲೈಸೆನ್ಸ್ ರದ್ದು |
ದಕ್ಷಿಣ ಕನ್ನಡ ಇರಾ. . : ಜಮ್ಮುವಿನ ಕಥುವಾದಲ್ಲಿ ವಾಸಿಸುತ್ತಿರುವ ಮುಸ್ಲಿಂ ಬಡವರ್ಗ ಸಮುದಾಯಕ್ಕೆ ಸೇರಿದ ಆಸಿಫಾ ಎಂಬ ಎಂಟು ವರ್ಷದ ಮುಗ್ಧ ಮಗುವನ್ನು ಒಂದು ವಾರಗಳ ಕಾಲ ಅತ್ಯಾಚಾರವೆಸಗುವ ಮೂಲಕ ಕೊಲೆಗೈದ ಕಾಮ ಪಿಶಾಚಿಗಳ ಕ್ರಮವು ಖಂಡನೀಯವಾಗಿದ್ದು, ಆರೋಪಿಗಳು ಯಾವ ಪಕ್ಷ-ಮತ-ವಿಭಾಗಕ್ಕೆ ಸೇರಿದವರಾದರೂ ಅವರಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಹೇಳಿದರು. | ಆಸಿಫಾಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು :- ಅಬ್ದುಲ್ ರಝಾಕ್ ಕುಕ್ಕಾಜೆ |
ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದ ಕಾರು, ನಾಲ್ವರು ಸಾವು । | ಹಿಟ್ ಅಂಡ್ ರನ್ ಕೇಸ್, ಇಬ್ಬರ ಸಾವು |
ರಾಷ್ಟ್ರೀಯ ನವದೆಹಲಿ: ನೋಟುಗಳ ನಿಷೇಧದ ಹಿನ್ನಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಬ್ಯಾಂಕ್ ನೌಕರರ ರಜೆಗಳಿಗೆ ಕೇಂದ್ರ ಸರ್ಕಾರ ನಾಳಿನ ಗುರುನಾನಕ್ ಜಯಂತಿ ರಜೆಗೂ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ. | ಗುರುನಾನಕ್ ಜಯಂತಿ: ಇಂದು ಅಂಚೆ ಕಚೇರಿ, ಬ್ಯಾಂಕ್ ಗಳಿಗೆ ರಜೆ ಇಲ್ಲ |
ದಕ್ಷಿಣ ಕನ್ನಡ. . : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 09.05.2018 ರ ರಾತ್ರಿ ಭೂಮಿಯ ಸನಿಹ ಬಂದ ಗುರುವಿನ ವೀಕ್ಷಣೆಗೆ ವ್ಯವಸ್ಥೆಮಾಡಲಾಗಿತ್ತು. | ಭೂಮಿಯ ಸನಿಹ ಬಂದ ಗುರು ಗ್ರಹದ ವೀಕ್ಷಣೆ |
ರಾಷ್ಟ್ರೀಯ ಸುದ್ದಿಗಳು ಕೋಲ್ಕತಾ(ವಿಶ್ವಕನ್ನಡಿಗ ನ್ಯೂಸ್): ವಿವಾದಾತ್ಮಕ ಪೌರತ್ವ ಕಾನೂನನ್ನು ಕೂಡಲೇ ರದ್ದುಪಡಿಸಬೇಕು ಮತ್ತು ಎನ್ಪಿಆರ್ ಮತ್ತು ಉದ್ದೇಶಿತ ಎನ್ಆರ್ಸಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಿಎಎ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ವಿಧಾನಸಭೆಯಲ್ಲಿ ಸೋಮವಾರ ನಿರ್ಣಯವನ್ನು ಅಂಗೀಕರಿಸಿತು. | ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕಾರ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಧಾರವಾಡ: ಕ್ಷಯ ರೋಗಕ್ಕೆ ತುತ್ತಾದ ರೋಗಿಗೆ ದೊರೆತರೆ ರೋಗ ನಿವಾರಣೆ ಸಾಧ್ಯ ಆದ ಕಾರಣ ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ದೂರವಿಡಬೇಡಿ ರೋಗವನ್ನು ದೂರವಿಡಿ ಪ್ರತಿವರ್ಷ ದೇಶದಲ್ಲಿ 2 ರಿಂದ 3 ಲಕ್ಷ ಜನರು ಕ್ಷಯ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಟಿ. ಬಿ ಎಂದು ತಿಳಿಯಲು ನಮಗೆ 50 ವರ್ಷ ಬೇಕಾಯಿತು, 1884 ಮಾರ್ಚ 24 ರಂದು ಈ ರೋಗದ ಬಗ್ಗೆ ನಮಗೆ ತಿಳಿಯಿತು. | ರೋಗ ವನ್ನು ದೂರವಿಡಿ ರೋಗಿಯನ್ನಲ್ಲಾ: ಡಾ.ಕರ್ಪೂರಮಠ |
28: ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ನೇತ್ರತ್ವದಲ್ಲಿ ಅ. 29ರಂದು ಆಯೋಜಿಸಲಾಗಿದ್ದ ಸರ್ವ ಧರ್ಮ ಸಂಗಮದ 'ಭಾವೈಕ್ಯದ ದೀಪಾವಳಿ' ಹಬ್ಬ ಆಚರಣೆ ಕಾರ್ಯಕ್ರಮ ಹಿಂದೂ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಇದೀಗ ಕದ್ರಿ ದೇವಸ್ಥಾನದಿಂದ ಸ್ಥಳಾಂತರಗೊಂಡಿದೆ. | ಹಿಂದೂ ಸಂಘಟನೆಗಳ ತೀವ್ರ ವಿರೋಧ : ಐವನ್ ಡಿಸೋಜರ ಕದ್ರಿ ದೀಪಾವಳಿ ಕಾರ್ಯಕ್ರಮ ಸ್ಥಳಾಂತರ |
26 ರಂದು ಸಂತ ಶ್ರೇಷ್ಠ ಭಕ್ತ ಕನಕದಾಸ ಅವರ ಜಯಂತಿಯನ್ನು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿ. ಡಿ. ಗೀತಾ ಅವರು ಹೇಳಿದರು. | ಅರ್ಥಪೂರ್ಣವಾಗಿ ಭಕ್ತ ಕನಕದಾಸರ ಜಯಂತಿ ಆಚರಣೆ: ಗೀತಾ |
ಎಂಟರ ಸಂಭ್ರಮ ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮ ರಂಗವೂ ಜನತೆಗೆ ಯಾವ ರೀತಿಯ ವರದಿ ನೀಡಬೇಕೆಂಬುದಕ್ಕೆ ಜ್ವಲಂತ ನಿದರ್ಶನ ವಿಕೆ ನ್ಯೂಸ್. | ವಿಕೆ ನ್ಯೂಸ್ ಮಾದ್ಯಮ ರಂಗಕ್ಕೆ ಮಾದರಿ - ಫಾರೂಖ್ ಎನ್.ಕೆ ನೆಲ್ಯಾಡಿ |
ಕರ್ನಾಟಕ ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಪುರುಷರು ಹೇಳಿದಂತೆ ಮಹಿಳೆಯರು ಕೇಳಿದರೆ ಮಾತ್ರ ಚುನಾವಣೆಯಲ್ಲಿ ಟಿಕೆಟ್ ಮತ್ತು ಸ್ಥಾನಮಾನ ಸಿಗುತ್ತದೆ ಎಂದು ಬಿಜೆಪಿ ಬಿಜೆಪಿ ಮುಖಂಡೆ ತೇಜಸ್ವಿನಿ ರಮೇಶ್ ಅವರು ಹೇಳಿದ್ದಾರೆ. | ಹೇಳಿದಂತೆ ಕೇಳಿದರೆ ಕಾಂಗ್ರೆಸ್ನಲ್ಲಿ ಟಿಕೆಟ್: ತೇಜಸ್ವಿನಿ; ಹುಟ್ಟುಹಬ್ಬದ ದಿನದಂದು ವಿವಾದ ಮೈಮೇಲೆ ಎಳೆದುಕೊಂಡ ಮಾಜಿ ಸಂಸದೆ |
ಅಮರಾವತಿ, ಜುಲೈ 15: "ನಿಮ್ಮ ಸಾಕು ನಾಯಿಯನ್ನು ಮೊದಲು ಹದ್ದುಬಸ್ತಿನಲ್ಲಿಡಿ, ಇಲ್ಲವೆಂದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆ" ಎಂದು ತೆಲುಗು ದೇಶಂ ಪಕ್ಷದ ಮುಖಂಡ, ಸಂಸದ ಕೇಸಿನೇನಿ ಶ್ರೀನಿವಾಸ್ ನಾನಿ ಎಂಬುವವರು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಎಚ್ಚರಿಕೆ ನೀಡಿದ್ದಾರೆ. | ನಿಮ್ಮ 'ನಾಯಿ'ಯನ್ನು ಹದ್ದುಬಸ್ತಿನಲ್ಲಿಡಿ: ನಾಯ್ಡುಗೆ ಟಿಡಿಪಿ ಸಂಸದನ ವಾರ್ನಿಂಗ್ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕೆಡುಕಿನ ವಿರುದ್ಧ ಒಳಿತಿನ ಜಾಗೃತಿ ಮೂಡಿಸಿ ಮಾದರಿ ಸಮಾಜ ಕಟ್ಟುವ ಕೆಲಸ ನಡೆಯಬೇಕಿದೆ. | ಪಿ.ಎಂ.ಎ. ಪಾಣೆಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ |
ರಾಷ್ಟ್ರೀಯ ಭೋಪಾಲ್: ಕಾಡಿನಲ್ಲಿ ಹುಲಿ ದಾಳಿಯಿಂದ ತನ್ನ ಮಾಲೀಕ ಮತ್ತು ಆತನ ಪತ್ನಿಯನ್ನು ಸಾಕುನಾಯಿಯೊಂದು ರಕ್ಷಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ. | ಕಾಡಿನಲ್ಲಿ ಹುಲಿ ದಾಳಿಯಿಂದ ತನ್ನ ಮಾಲೀಕ, ಆತನ ಪತ್ನಿಯನ್ನು ರಕ್ಷಿಸಿ ನಿಯತ್ತು ಮೆರೆದ ನಾಯಿ |
ಬಿಜಾಪುರ ಮುದ್ದೇಬಿಹಾಳ (ವಿಶ್ವ ಕನ್ನಡಿಗ ನ್ಯೂಸ್ ) : ನ್ಯೂಜಿಲೆಂಡ್ನಲ್ಲಿ ಶುಕ್ರವಾರ ಎರಡು ಮಸೀದಿಗಳ ಮೇಲೆ ಗುಂಡಿನ ದಾಳಿ ನಡೆಸಿ 49 ಜನರನ್ನು ಬಲಿ ಪಡೆದ ಘಟನೆ ಖಂಡಿಸಿ ಮತ್ತು ಆ ಉಗ್ರ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮಕ್ಕೆ ನ್ಯೂಜಿಲೆಂಡ್ ಪ್ರಧಾನಿಗೆ ಮನವಿ ಮಾಡಿಕೊಳ್ಳಬೇಕು ಎಂದು ಭಾರತದ ರಾಷ್ಟ್ರಪತಿಗೆ ಒತ್ತಾಯಿಸಿ ಇಲ್ಲಿನ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ನೇತೃತ್ವದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳ ನೂರಾರು ಸದಸ್ಯರು ಶನಿವಾರ ಪ್ರತಿಭಟನಾ ರ್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. | ಮುದ್ದೇಬಿಹಾಳ : ತಹಸೀಲ್ದಾರಗೆ ಮುಸ್ಲಿಂ ಸಂಘಟನೆಗಳ ಮನವಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಘಟಪ್ರಭಾ 21: ಎಲ್ಲ ದಾನಗಳಲ್ಲಿ ವಿದ್ಯಾ ದಾನ ಶ್ರೇಷ್ಠವಾಗಿದ್ದು, ಅದನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಉತ್ತಮ ರೀತಿಯಿಂದ ಮಾಡುತ್ತಿರುವ ನೀಡ್ಸ್ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೀತವ್ವಾ ಜೋಡಟ್ಟಿ ಹೇಳಿದರು. | ಶಾಲಾ ಕಾಲೇಜುಗಳ ವಾಷರ್ಿಕ ಸ್ನೇಹ ಸಮ್ಮೇಳನ |
ಂದ್ರ ಮೋದಿ ಪ್ರಧಾನಿಯಾದ ಮೇಲೆಯೇ ಭಾರತ -ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ, ಅವರೊಬ್ಬ ನೆಗೆಟಿವ್ ಥಿಂಕರ್ : ಶಾಹೀದ್ ಅಫ್ರಿದಿ ಇಸ್ಲಮಾಬಾದ್ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶಾಹೀದ್ ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ. | ಅನೈತಿಕ ಸಂಬಂಧಕ್ಕೆ ಅಡ್ಡಿಯಾದರೆಂದು ಹೆತ್ತ ಮಕ್ಕಳಿಬ್ಬರನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಳು |
ಬೆಂಗಳೂರು, ಅಕ್ಟೋಬರ್ 09: ಅಧಿವೇಶನದ ಸಮಯದಲ್ಲಿ ಖಾಸಗಿ ಟಿವಿಗಳ ಕ್ಯಾಮೆರಾಗಳನ್ನು ತರಲು ಸರ್ಕಾರ ನಿಷೇಧ ಹೇರಿದೆ. | ಸದನದ ಒಳಗೆ ಖಾಸಗಿ ಟಿವಿ ಕ್ಯಾಮೆರಾಕ್ಕೆ ನಿಷೇಧ: ಆಕ್ರೋಶ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಾರವಾರ: ನಗರದಲ್ಲಿ ಇವತ್ತು ಗಾಂಧಿಜೀ ರೂಪಧಾರಿ ಮತ್ತು ಮೋದಿ ಕಾಣಿಸಿಕೊಂಡರಲ್ಲದೇ ಬಿಜೆಪಿ ಅಭ್ಯಥರ್ಿಗಳ ಪರ ಮನೆ ಮನೆಗೆ ತೆರಳಿ ಮತಯಾಚಿಸಿದ ಘಟನೆ ನಡೆದಿದೆ. | ನಕಲಿ ಮೋದಿ, ನಕಲಿ ಗಾಂದಿಯಿಂದ ಬಿಜೆಪಿ ಪ್ರಚಾರ |
ಕರ್ನಾಟಕ ಗದಗ: ಸುಮಲತಾ ಅಂಬರೀಷ ಅವರ ಸ್ಪಷ್ಟ ನಿರ್ಧಾರದ ನಂತರ ಮಂಡ್ಯ ಲೋಕಸಭೆ ಕ್ಷೇತ್ರದ ಕುರಿತಂತೆ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿದರು. | ಸುಮಲತಾರ ಸ್ಪಷ್ಟ ನಿರ್ಧಾರದ ನಂತರ ಮಂಡ್ಯ ಲೋಕಸಭೆ ಕ್ಷೇತ್ರದ ಕುರಿತಂತೆ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ : ಯಡಿಯೂರಪ್ಪ |
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಸಾಲಿಗ್ರಾಮ, ಕಾರ್ಕಡ ಸಮೀಪದ ನೆಲ್ಲಿಬೆಟ್ಟುವಿನಲ್ಲಿ ಜಾರ್ಖಂಡ್ ಮೂಲದ ಹುಲ್ಮನಿ ಮಾರಾಂಡಿ (23)ಅನುಮಾನಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದ್ದು ಆಕೆಯ ಮ್ರತದೇಹವನ್ನು ಮಂಗಳವಾರ ತಡರಾತ್ರಿ ಹುಟ್ಟುರು ಜಾರ್ಖಂಡಿಗೆ ಓಯ್ದಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. | ಸಾಲಿಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಜಾರ್ಖಂಡ್ ಮೂಲದ ಯುವತಿ ಮ್ರತದೇಹ ಹುಟ್ಟೂರಿಗೆ ರವಾನೆ |
ಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : 10ನೇ ಆವೃತ್ತಿಯ ಅಂತಾರಾಷ್ಟ್ರೀಯ ಸಮ್ಮೇಳನ "ಇಂಡಿಯಾ ಮೆಡ್ ಎಕ್ಸ್ಪೋ 2018 ಜುಲೈ 5 ರಿಂದ 7ರ ವರೆಗೆ ಬೆಂಗಳೂರಿನಲ್ಲಿ ನಡಿಯಲಿದೆ. | ಇಂಡಿಯಾ ಮೆಡ್ ಎಕ್ಸ್ಪೋ 2018ಕ್ಕೆ ಬೆಂಗಳೂರಿನಲ್ಲಿ ಚಾಲನೆ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಧಾರವಾಡ04 : ನಮ್ಮ ಇಂದಿನ ಪೂರ್ವಜರೂ ನಮ್ಮ ಭಾರತೀಯ ಸಂಸ್ಕೃತಿಯ ಕಲೆಗಳಲ್ಲಿ ಒಂದಾದ ಸಂಗೀತ ನೃತ್ಯ ನಾಟಕ ಬಹಳಷ್ಟು ಪ್ರಾಮುಖ್ಯತೆಗಳನ್ನು ಹೊಂದಿದೆ. | ರಾಜ್ಯ ಮಟ್ಟದ ಜನೋತ್ಸವ ಕಾರ್ಯಕ್ರಮ |
ಪ್ರಕಟಿಸಲಾಗಿದೆ ಲಂಡನ್, ನ 12 : ವಿಶ್ವದ ಅಗ್ರ ಶ್ರೇಯಾಂಕಿತ ರಫೆಲ್ ನಡಾಲ್ ಅವರು ಎಟಿಪಿ ವಿಶ್ವ ಟೂರ್ ಫೈನಲ್ಸ್ ಗುಂಪು ಹಂತದ ಮೊದಲನೇ ಪಂದ್ಯದಲ್ಲಿ ನೇರ ಸೆಟ್ಗಳಿಂದ ಜರ್ಮನಿಯ ಅಲೆಕ್ಸಾಡರ್ ಜ್ವೆರೆವ್ ವಿರುದ್ಧ ಸೋತು ನಿರಾಸೆ ಅನುಭವಿಸಿದರು. | ಎಟಿಪಿ ಫೈನಲ್ಸ್: ವಿಶ್ವ ಅಗ್ರ ಆಟಗಾರ ನಡಾಲ್ಗೆ ಆಘಾತ ನೀಡಿದ ಜ್ವೆರೆವ್ |
ರಾಜ್ಯ ಸುದ್ದಿಗಳು , ಶಿವಮೊಗ್ಗ ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ರಕ್ತದಾನಿಗಳು ಸಮಾಜದಲ್ಲಿ ಅತ್ಯಂತ ಶ್ರೇಷ್ಠದಾನಿಗಳು ತಮ್ಮ ದೇಹದಲ್ಲಿ ಉತ್ಪತ್ತಿಯಾದ ಜೀವದ್ರವ ರಕ್ತವನ್ನು ದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವ ಪ್ರಕ್ರಿಯೆಯಲ್ಲಿ ಇರುವ ದಾನಿಗಳು ನಿಜವಾದ ದಾನಿಗಳು ಎಂದು ಭಾರತೀಯ ರೆಡ್ಕ್ರಾಸ್ನ ಜಿಲ್ಲಾ ಛೇರ್ಮನ್ ಎಸ್. ಪಿ. ದಿನೇಶ್ ನುಡಿದರು. | ರಕ್ತದಾನಿಗಳೇ ಅತ್ಯಂತ ಶ್ರೇಷ್ಠದಾನಿಗಳು |