input
stringlengths 22
801
| target
stringlengths 20
198
|
---|---|
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಈ ಬಾರಿ ಹಜ್ ಯಾತ್ರೆಗೆ ಹೊರಟ ಕೊನೆಯ ತಂಡವನ್ನು ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾದ ಹಾಜಿ ಕಣಚೂರು ಮೋನು ಇವರು ಹಸಿರು ಧ್ವಜ ಬೀಸುವುದರ ಮೂಲಕ ಬೀಳ್ಕೊಟ್ಟರು. | ಮಂಗಳೂರಿನಿಂದ ಪಯಣಿಸಿದ ಹಜ್ಜಾಜ್ ಗಳು - ವರ್ಷದ ಕೊನೆಯ ತಂಡಕ್ಕೆ ಬೀಳ್ಕೊಡುಗೆ |
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್):-2017-18ನೇ ಸಾಲಿನ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ ಅಳಕೆಮಜಲು ಹಿದಾಯತುಲ್ ಇಸ್ಲಾಂ ಮದ್ರಸವು ಶೇಖಡಾ 100 ಫಲಿತಾಂಶವನ್ನು ಪಡೆದಿದೆ. | ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಹಿದಾಯತುಲ್ ಇಸ್ಲಾಂ ಮದ್ರಸ ಅಳಕೆಮಜಲು |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಿ ಸೌತ್ ಕೆನರಾ ಗವರ್ನ್ಮೆಂಟ್ ಆಫೀಸರ್ಸ್ ಕೋ-ಆಪ್ ಬ್ಯಾಂಕ್ ಲಿ. | ದಿ ಸೌತ್ ಕೆನರಾ ಗವರ್ನ್ಮೆಂಟ್ ಆಫೀಸರ್ಸ್ ಕೋ-ಆಪ್ ಬ್ಯಾಂಕ್ ಲಿ ಪದಾಧಿಕಾರಿಗಳ ಆಯ್ಕೆ |
ಗಲ್ಫ್ ಸುದ್ದಿಗಳು ಅಬುಧಾಬಿ, ವಿಶ್ವ ಕನ್ನಡಿಗ ನ್ಯೂಸ್:ಕರಾವಳಿ ಕರ್ನಾಟಕ ಮೂಲದ ಅಬುಧಾಬಿಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ವೆಲ್ಫೇರ್ ಫೋರಂ ಇದರ ಆಶ್ರಯದಲ್ಲಿ, ದಿನಾಂಕ 25.05.2018 ನೇ ಗುರುವಾರ ದಂದು ಅಬುಧಾಬಿ ಮೀನಾ ರಸ್ತೆಯಲ್ಲಿರುವ ಇಂಡಿಯನ್ ಸೋಶಿಯಲ್ ಸೆಂಟರ್ ಪ್ರಧಾನ ಸಭಾಂಗಣದಲ್ಲಿ ಅನಿವಾಸಿ ಭಾರತೀಯರನ್ನೊಳಗೊಂಡ ಬೃಹತ್ ಇಫ್ತಾರ್ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. | ಮೇ 25 ರಂದು ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಬೃಹತ್ ಇಫ್ತಾರ್ ಕಾರ್ಯಕ್ರಮ |
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್): ಜಮ್ಮು ಕಾಶ್ಮೀರದಲ್ಲಿ ನಡೆದಂತಹಾ 8 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ವಿರುದ್ದ ಸುಳ್ಯದ ಅನ್ಸಾರಿಯಾ ಮಸೀದಿಯ ಮುಂಭಾಗದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸುಳ್ಯ ತಾಲೂಕು ಇದರ ವತಿಯಿಂದ ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ನಡೆಸಲಾಯಿತು. | ಜಮ್ಮು ಕಾಶ್ಮೀರದಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ: ಕ್ಯಾಂಪಸ್ ಫ್ರಂಟ್ ನಿಂದ ಪ್ರತಿಭಟನೆ |
ರಾಷ್ಟ್ರೀಯ ಸುದ್ದಿಗಳು. . ಭಾರತ ಸೇನೆಯ ಪ್ರತಿಷ್ಠಿತ ಕ್ಷಿಪಣಿಗಳಲ್ಲೊಂದಾಗ ಬ್ರಹ್ಮೋಸ್ ಕ್ಷಿಪಣಿ ಕುರಿತ ಮಾಹಿತಿಗಳನ್ನು ಅಕ್ರಮವಾಗಿ ನೀಡುತ್ತಿದ್ದ ಶಂಕಿತ ಐಎಸ್ಐ ಏಜೆಂಟ್ ನಿಶಾಂತ್ ಅಗರವಾಲ್ ಎಂಬವನನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಬಂಧಿಸಲಾಗಿದೆ. | ಪಾಕಿಸ್ತಾನಕ್ಕೆ ಭಾರತ ಸೇನೆಯ ಕುರಿತ ಮಾಹಿತಿಗಳನ್ನು ನೀಡುತ್ತಿದ್ದ ಶಂಕಿತ ಐಎಸ್ ಐ ಏಜೆಂಟ್ ನಿಶಾಂತ್ ಅಗರ್ ವಾಲ್ ಬಂಧನ |
ಎಂಟರ ಸಂಭ್ರಮ ಕೆಲವು ವರ್ಷಗಳ ಹಿಂದೆ ಕನ್ನಡಿಗರಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಕನ್ನಡಿಗರಲ್ಲಿ ಅನೇಕ ಪ್ರತಿಭೆಗಳಿದ್ದರೂ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಅವರಿಗೆ ಸೂಕ್ತ ವೇದಿಕೆಯ ಕೊರತೆ ಎದ್ದು ಕಾಣುತ್ತಿತ್ತು. | ಕನ್ನಡಿಗರ, ಅನಿವಾಸಿ ಕನ್ನಡಿಗರ ಧ್ವನಿಯಾಗಿ ಹೊರಹೊಮ್ಮಿದ ಪತ್ರಿಕೆಯೇ ವಿಕೆ ನ್ಯೂಸ್ - ಎಸ್.ಎ.ರಹಿಮಾನ್ ಮಿತ್ತೂರು |
ಬೆಂಗಳೂರು, ಆ. 6 : ನಲವತ್ತು ವರ್ಷ ವಯಸ್ಸಿನ ವಿಧವೆ ಮತ್ತು ಇಪ್ಪತ್ತಮೂರು ವರ್ಷದ ಹುಡುಗನ ನಡುವೆ ಮಾರತ್ ಹಳ್ಳಿಯ ಅಪಾರ್ಟ್ ಮೆಂಟಿನಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೀತಿ, ಪ್ರೇಮ, ಪ್ರಣಯ ಕಾಮದ ವರಸೆಗಳು ಓರ್ವ ನಿರಪರಾಧಿ ಯುವಕನ ಜೀವ ತೆಗೆದಿವೆ. | ಪ್ರೀತಿ ಪ್ರೇಮ ಕಾಮ ಮತ್ತು ಕಗ್ಗೊಲೆ |
ಪ್ರಕಟಿಸಲಾಗಿದೆ ಬೆಂಗಳೂರು, ಜ. 10 ,ಪಿಂಚಣಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜು ಪಿಂಚಣಿ ವಂಚಿತ ಶಿಕ್ಷಕರ ಸಂಘದ ಸದಸ್ಯರು ಪುರಭವನದ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. | ಪಿಂಚಣಿ ವಂಚಿತ ಶಿಕ್ಷಕರಿಂದ ಪ್ರತಿಭಟನೆ |
್ವೆ ಹಳಿಯಲ್ಲಿ ಪತ್ತೆಯಾದ ಮಹಿಳೆಯ ಶವ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿ ಸಿ ರೋಡು ರೈಲ್ವೆ ಹಳಿಯಲ್ಲಿ ಶುಕ್ರವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. | ಬಿ.ಸಿ.ರೋಡು ರೈಲ್ವೆ ಹಳಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ |
ಚಿಕ್ಕಬಳ್ಳಾಪುರ ಗುಡಿಬಂಡೆ(ವಿಶ್ವ ಕನ್ನಡಿಗ ನ್ಯೂಸ್) : ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. | ಸರ್ಕಾರಿ ನೌಕರರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ರಾಜ್ಯ ಸರಕಾರವು ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿರುವುದರಿಂದ ಜನಸಾಮಾನ್ಯರು ಭಾರೀ ಸಂಕಷ್ಟವನ್ನು ಎದುರಿಸುವಂತಾಗಿದೆ. | ವಿದ್ಯುತ್ ದರ ವಿಪರೀತ ಏರಿಕೆ, ಹೆಚ್ಚುವರಿ ಡಿಪಾಸಿಟ್ ; ಮೆಸ್ಕಾಂನ ಹಗಲು ದರೋಡೆ - ಸುನಿಲ್ ಕುಮಾರ್ ಬಜಾಲ್ |
ಮಂಗಳೂರು,ಆಗಸ್ಟ್ 28: ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಳಿಗೆ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ. | ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆ |
ಗಲ್ಫ್ ಸುದ್ದಿಗಳು ಅಬೂಧಾಬಿ. . : ಬಾಯರ್ ನಲ್ಲಿ ಧಾರ್ಮಿಕ ಮತ್ತು ಲೌಖಿಕ ವಿಧ್ಯಾಬ್ಯಾಸವನ್ನು ಒದಗಿಸುವ ನಿಟ್ಟಿನಲ್ಲಿ ಉದ್ಭವಿಸಿದ ಶಿಕ್ಷಣ ಕೇಂದ್ರವಾದ ಮುಜಮ್ಮಅ ವಿಧ್ಯಾ ಸಂಸ್ಥೆ ಯ ಅಬುಧಾಬಿ ಸಮಿತಿ ಅದೀನದಲ್ಲಿ ಪ್ರತೀ ತಿಂಗಳು ನಡೆಯುವ ಸ್ವಲಾತ್ ಮಜ್ ಲಿಸ್ ವಾರ್ಷಿಕ ಸಮಾರಂಭ ಮತ್ತು ದುಆ ಮಜಲಿಸ್ ಸಮಾರಂಭವು ದಿನಾಂಕ 27/4/2018 ರಂದು ಶುಕ್ರವಾರ 7 ಘಂಟೆಗೆ ಸರಿಯಾಗಿ ಮಗರಿಬ್ ನಮಾಝಿನ ಬಳಿಕ ಅಬೂಧಾಬಿ ಸುಡಾಣಿ ಸೆಂಟರ್ ನಲ್ಲಿ ನಡೆಯಲಿದೆ. | ಬಾಯಾರ್ ತಂಙಳ್ ನಾಳೆ ಅಬುಧಾಬಿಯಲ್ಲಿ |
ದಕ್ಷಿಣ ಕನ್ನಡ ಅಳಕೆಮಜಲು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ ಅಳಕೆಮಜಲು ಇದರ ಮಹಾಸಭೆಯು ಇತ್ತೀಚೆಗೆ ಶಾಖಾಧ್ಯಕ್ಷರಾದ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ಹಿದಾಯತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು. | ಎಸ್ಸೆಸ್ಸೆಫ್ ಅಳಕೆಮಜಲು ಶಾಖೆಗೆ ನವ ಸಾರಥ್ಯ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಆಟವಾಡುತ್ತಿದ್ದ ಇಬ್ಬರು ಪುಟ್ಟ ಮಕ್ಕಳಿಗೆ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ನೆರೆಮನೆಯ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆ ಶಕ್ತಿನಗರದ ಪ್ರೀತಿ ನಗರದಲ್ಲಿ ಶನಿವಾರ ನಡೆದಿದೆ. | ಶಕ್ತಿನಗರ : ಆಟವಾಡುತ್ತಿದ್ದ ಪುಟ್ಟ ಮಕ್ಕಳಿಗೆ ನೆರೆಮನೆಯ ವ್ಯಕ್ತಿಯಿಂದ ಚೂರಿ ಇರಿತ |
ತುಮಕೂರು ತುಮಕೂರು(. . ಬದಿ ಕೆಟ್ಟು ನಿಂತಿದ್ದ ಕ್ಯಾಂಟರ್ಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 6ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಜೈನ್ ಪಬ್ಲಿಕ್ ಸ್ಕೂಲ್ ಬಳಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. | ಕೆಟ್ಟು ನಿಂತಿದ್ದ ಕ್ಯಾಂಟರ್ಗೆ ಸಾರಿಗೆ ಬಸ್ ಡಿಕ್ಕಿ: 6ಕ್ಕೂ ಅಧಿಕ ಮಂದಿಗೆ ಗಾಯ |
ಕಾವೇರಿ ವಿವಾದ; ನವೆಂಬರ್ನಲ್ಲಿ ಸುಪ್ರೀಂಕೋರ್ಟ್ ತೀರ್ಪು । | ಕಾವೇರಿ ನೀರು ಹಂಚಿಕೆ; ನವೆಂಬರ್ನಲ್ಲಿ ತೀರ್ಪು |
ರೋಡ್ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಆಟೋರಿಕ್ಷಾ ನಿಲ್ದಾಣ ಕಾಮಗಾರಿಯನ್ನು ಮಂಗಳೂರು ಶಾಸಕ ಮಾಜಿ ಸಚಿವರಾದ ಯು. ಟಿ. ಖಾದರ್ ರವರು ವೀಕ್ಷಿಸಿದರು ಕಾಮಗಾರಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ ಶಾಸಕರು ಶೀಗ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸುಸಜ್ಜಿತ ನಿಲ್ದಾಣ ಕಾರ್ಯಚರಿಸಲಿದೆ ಎಂದು ತಿಳಿಸಿದರು. | ಕೆ.ಸಿ.ರೋಡ್ ಅಟೋರಿಕ್ಷಾ ನಿಲ್ದಾಣ ಶಾಸಕ ಯು.ಟಿ.ಖಾದರ್ ರಿಂದ ವೀಕ್ಷಣೆ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು, ಮೇ 13: ನಗರದ ಸ್ಟೇಟ್ ಬ್ಯಾಂಕ್ ಬಳಿಯ ಪಾರ್ಕ್ ನಲ್ಲಿ ಮೇ 8ರಂದು ಮುಂಜಾನೆ ಅಪರಿಚಿತ ವ್ಯಕ್ತಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. | ಬಳ್ಳಾಲ್ಬಾಗ್ ಶರತ್ ಕೊಲೆ ಪ್ರಕರಣ : ಓರ್ವ ಆರೋಪಿ ಪೊಲೀಸ್ ವಶ |
ಕ ಜಿಲ್ಲಾ ವಕ್ಫ್ ಬೋರ್ಡ್ ನಿರ್ದೇಶಕರು ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯರು ಅನ್ಸಾರ್ ಸುಳ್ಯ ಇದರ ಅದ್ಯಕ್ಷರು ಹಲವಾರು ಸಂಘ ಸಂಸ್ಥೆ ಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಸಮುದಾಯ ಮತ್ತು ಸಮಾಜಕ್ಕೆ ಬೇಕಾಗಿ ಆರ್ಹನಿಶಿ ದುಡಿಯುತ್ತಿರುವ ಹಾಜಿ ಕೆ. ಮ್ ಮುಸ್ತಫಾ ಇವರು ಕುಟುಂಬ ಸಮೇತರಾಗಿ ಪವಿತ್ರ ಉಮ್ರಾ ಕರ್ಮ ನಿರ್ವಹಿಸಲು ಆಗಮಿಸಿದ ಕ್ಷಣದಲ್ಲಿ ಏ 27 ರಂದು ಜಿದ್ದ ಮುಸ್ಲಿಂ ವೆಲ್ಫೇರ್ ಸದಸ್ಯರನ್ನು ಭೇಟಿ ಮಾಡಿದರು. | ಕೆ.ಎಂ ಮುಸ್ತಫಾ ರವರಿಗೆ ಜಿದ್ದಾ ಮುಸ್ಲಿಂ ವೆಲ್ಫೇರ್ ನಿಂದ ಸನ್ಮಾನ |
ಗಲ್ಫ್ ಸುದ್ದಿಗಳು ಮದೀನಾ (ವಿಶ್ವ ಕನ್ನಡಿಗ ನ್ಯೂಸ್ ) : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿ. ಕೆ. ಎಸ್. ಸಿ) ಮದೀನಾ ಘಟಕದ ಮಹಾಸಭೆಯು ಮದೀನಾದ ಹವಾಲಿಯಲ್ಲಿ ನಡೆಯಿತು. | ಮದೀನಾದಲ್ಲಿ ಡಿ.ಕೆ.ಎಸ್.ಸಿ ಮಹಾಸಭೆ ಮತ್ತು ಹೊಸ ಪದಾಧಿಕಾರಿಗಳ ಆಯ್ಕೆ |
ಕರ್ನಾಟಕ , ಮನೋರಂಜನೆ ಬೆಂಗಳೂರು: ತಮ್ಮ ಎರಡನೇ ಸಿನೆಮಾ, ಶ್ರೀಮುರಳಿ ನಟಿಸಿದ್ದ 'ರಥಾವರ' ಸಿನೆಮಾದ ಮೂಲಕ ವಾಣಿಜ್ಯ ಯಶಸ್ಸು ಕಂಡ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈಗ ಮತ್ತೊಬ್ಬ ದೊಡ್ಡ ಸ್ಟಾರ್ ಶಿವರಾಜ್ ಕುಮಾರ್ ಜೊತೆಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. | ಶಿವರಾಜ್ ಕುಮಾರ್ ಚಿತ್ರ ನಿರ್ದೇಶಿಸಲಿರುವ ಚಂದ್ರಶೇಖರ್ ಬಂಡಿಯಪ್ಪ |
ಪ್ರಕಟಿಸಲಾಗಿದೆ ಬಳ್ಳಾರಿ 04:ನೋಂದಾಯಿತ ಕಟ್ಟಡ ಕಾಮರ್ಿಕರು ವೃತ್ತಿ ಕೌಶಲ್ಯ ಕುರಿತು ಅತ್ಯಂತ ಸಮರ್ಪಕವಾಗಿ ತರಬೇತಿ ಪಡೆದುಕೊಂಡು ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು, ತಾವು ಸೇವೆಯಲ್ಲಿದ್ದಾಗ ಜೀವ ಸುರಕ್ಷತೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಕಾಮರ್ಿಕ ಅಧಿಕಾರಿ ಚಂದ್ರಶೇಖರ. ಎನ್. ಐಲಿ ಅವರು ಕರೆ ನೀಡಿದರು. | ಕೌಶಲ್ಯತೆಯನ್ನು ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಐಲಿ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಜಲಾಲಿಯಾ ಜುಮಾ ಮಸೀದಿ ಚಟ್ಟೆಕಲ್ಲು ಮತ್ತು ಎಸ್. ಎಸ್. ಎಫ್ ಚಟ್ಟೆಕಲ್ಲು ಇದರ ವತಿಯಿಂದ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. | ಚಟ್ಟೆಕಲ್ಲು ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ |
ರಾಷ್ಟ್ರೀಯ ಹೈದರಾಬಾದ್: ಜೆರುಸೆಲಂ ಅನ್ನು ಇಸ್ರೇಲ್ ರಾಜಧಾನಿ ಎಂದು ಅಮೆರಿಕ ಘೋಷಿಸಿದ್ದನ್ನು ವಿರೋಧಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡ ಎಐಎಮ್ಐಎಂ ನಾಯಕ ಅಸಾದುದ್ದೀನ್ ಓವೈಸಿ, ಗುಜರಾತ್ ಚುನಾವಣೆ ವೇಳೆ ಬಳಸಿದ ಸೀಪ್ಲೇನ್ ಪಾಕಿಸ್ತಾನಕ್ಕೆ ಸೇರಿದ್ದೆಂದು ಆರೋಪಿಸಿದ್ದಾರೆ. | ಮೋದಿಗೆ ಪಾಕಿಸ್ತಾನದ ಸೀಪ್ಲೇನ್ ಕಳುಹಿಸಿದ್ದು ಯಾರು?: ಓವೈಸಿ |
ಯಾದಗಿರಿ, ಏ. 7 : ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು ರಾಜಕೀಯ ಲಾಭ ಪಡೆಯಲಿಕ್ಕಾಗಿ ಎಂದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಯಾದಗಿರಿಯಿಂದ ದಿಢೀರನೆ ರಾಜ್ಯದ ರಾಜಧಾನಿಗೆ ವಾಪಸ್ ಆಗುತ್ತಿದ್ದಾರೆ. | ಬರಪ್ರದೇಶಕ್ಕೆ ಭೇಟಿ ನೀಡದೆ ಯಡಿಯೂರಪ್ಪ ವಾಪಸ್ |
ಸಿಂಗಪುರ ಕರ್ನಾಟಕ ವೈಭವ ಸಂಸ್ಥೆ ನವೆಂಬರ್ ತಿಂಗಳಲ್ಲಿ ಆಯೋಜಿಸಿರುವ ಎರಡು ದಿನಗಳ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ನುಡಿಹಬ್ಬಕ್ಕೆ 'ನಿತ್ಯೋತ್ಸವ' ಕವಿ ಡಾ. | ಸಿಂಗಪುರ ಕನ್ನಡ ನುಡಿಹಬ್ಬಕ್ಕೆ ನಿತ್ಯೋತ್ಸವ ಕವಿ |
ಕರ್ನಾಟಕ ಮೈಸೂರು:ವಿಶ್ವವಿಖ್ಯಾತ ಮೈಸೂರು ಅರಮನೆ ಒಳಗೆ ಹೊರರಾಜ್ಯದ ಚಿತ್ರತಂಡಕ್ಕೆ ಫೋಟೋ ಶೂಟ್ ಗೆ ಅವಕಾಶ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. | ಮೈಸೂರು ಅರಮನೆಯೊಳಗೆ ಶೂಟಿಂಗ್!;ಸೋಶಿಯಲ್ ಮೀಡಿಯಾದಲ್ಲಿ ಕಿಡಿ |
ಪ್ರಕಟಿಸಲಾಗಿದೆ ಗದಗ : ಭಾರತ ಚುನಾವಣೆ ಆಯೋಗವು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಸರಣೆ ಅವಧಿಯನ್ನು ನವೆಂಬರ 18ರ ವರೆಗೆ ವಿಸ್ತರಿಸಿದ್ದು ಈ ಅವಧಿಯೊಳಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಲು ರಾಜ್ಯ ಕೌಶಲ್ಯಾಬಿವೃದ್ಧಿ,ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕಾರ್ಯದಶರ್ಿಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಕರಾದ ಡಾ. ಎಸ್. ಸೆಲ್ವಕುಮಾರ ಸೂಚಿಸಿದರು. | ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ ನ. 18ರ ವರೆಗೆ ಅವಧಿ ವಿಸ್ತರಣೆ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಮಹಾನಗರ ಪಾಲಿಕೆ ವಾರ್ಡ್ ಗಳಿಗೆ ಇನ್ನೂ ವಾರ್ಡ್ ಸಮಿತಿ ರಚಿಸದಿರುವುದನ್ನು ಪ್ರಶ್ನಿಸಿ ಎಂಸಿಸಿ ಸಿವಿಕ್ ಗ್ರೂಪ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. | ವಾರ್ಡ್ ಸಮಿತಿ ರಚನೆಗೆ ಹೈಕೋರ್ಟ್ ಆದೇಶ : ವೆಲ್ಫೇರ್ ಪಾರ್ಟಿಯಿಂದ ಸ್ವಾಗತ |
ಗಲ್ಫ್ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಬಾಹ್ಯಾಕಾಶಕ್ಕೆ ತೆರಳಲು ಯುಎಇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ,ಈ ಐತಿಹಾಸಿಕ ಕ್ಷಣಕ್ಕೆ ಇನ್ನು ಕೇವಲ 10 ದಿನಗಳಷ್ಟೇ ಉಳಿಸಿದುಕೊಂಡಿದೆ. | ಸೆಪ್ಟೆಂಬರ್ 25 ರಂದು ಬಾಹ್ಯಾಕಾಶಕ್ಕೆ ತೆರಳಲು ಸಿದ್ದರಾಗಿರುವ ಯು.ಎ.ಇ ಗಗನಯಾತ್ರಿಗಳು |
ಚಿತ್ರ ಜಗತ್ತು (ವಿಶ್ವ ಕನ್ನಡಿಗ ನ್ಯೂಸ್ ) : ಬಾಲಿವುಡ್ , ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 25 ರ ಹರೆಯದ ಪಾಪ್ ಗಾಯಕ ನಿಕ್ಕಿ ಜೋನ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಕ್ಟೋಬರ್ನಲ್ಲಿ ಮದುವೆ ನಡೆಯಲಿದೆ ಎಂದು ಬಾಲಿವುಡ್ ಮೂಲಗಳು ತಿಳಿಸಿವೆ. | ರ ಹರೆಯದ ನಿಕ್ಕಿ ಜೋನ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 36 ರ ಹರೆಯದ ಪ್ರಿಯಾಂಕ ಚೋಪ್ರಾ |
ರಾಷ್ಟ್ರೀಯ ಸುದ್ದಿಗಳು. . ನೆಫ್ಟ್, ಆರ್ಟಿಜಿಎಸ್ ಮೊದಲಾದ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಆ್ಯಪ್ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೆ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕಗಳಿಗೆ ಇನ್ನು ಮುಂದೆ ಕಡಿವಾಣ ಬೀಳುವ ಸಾಧ್ಯತೆಯಿದೆ. | ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮೇಲಿನ ಶುಲ್ಕಗಳಿಗೆ ಇನ್ನು ಮುಂದೆ ಕಡಿವಾಣ ಸಾಧ್ಯತೆ |
ಕರಾವಳಿ ಉಡುಪಿ: ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ ಹಾಗೂ ಅಧ್ಯಕ್ಷರು ಮಲ್ಪೆ ಅಭಿವೃದ್ದಿ ಸಮಿತಿ ಮಲ್ಪೆ ಇವರ ಅಧ್ಯಕ್ಷತೆಯಲ್ಲಿ ಪ್ರವಾಸೀ ಟೂರಿಸ್ಟ್ ಬೋಟ್ಗಳಲ್ಲಿ ಪ್ರವಾಸಿಗರಿಗಾಗಿ ಕೈಗೊಳ್ಳುವ ಸುರಕ್ಷತೆಯ ಬಗ್ಗೆ ಪ್ರವಾಸೀ ಬೋಟ್ ಮಾಲಕರೊಂದಿಗೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಪ್ರವಾಸೀ ಬೋಟ್ಗಳಲ್ಲಿ ಹಾಗೂ ಸೈಂಟ್ಮೆರೀಸ್ ದ್ವೀಪಕ್ಕೆ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರಿಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸಲು ಹಾಗೂ ಪ್ರವಾಸೀ ಬೋಟ್ ಸಿಬ್ಬಂದಿಗಳು ಮತ್ತು ಸೈಂಟ್ಮೆರೀಸ್ ದ್ವೀಪದಲ್ಲಿ ನಿಯೋಜನೆಗೊಂಡ ಸಿಬ್ಬಂದಿಗಳೊಂದಿಗೆ ಸಹಕರಿಸಲು ಕೋರಿದೆ. ಷರತ್ತುಗಳು. /ಸೂಚನೆಗಳು 1.ಮಲ್ಪೆ ಬೀಚ್ ಪ್ರದೇಶದಿಂದ ಮತ್ತು ಮಲ್ಪೆ ಬಂದರು ಪ್ರದೇಶದಿಂದ ಸೈಂಟ್ಮೆರೀಸ್ ದ್ವೀಪಕ್ಕೆ ಪ್ರವಾಸಿಗರು ಪ್ರವಾಸೀ ಬೋಟ್ಗಳಲ್ಲಿ ಪ್ರಯಾಣಿಸುವಾಗ ಜೀವರಕ್ಷಕಾ ಸಾಧನವನ್ನು ಪ್ರವಾಸಿಗರು ಧರಿಸಿ ಬೋಟ್ನಲ್ಲಿ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಲಾಗಿದೆ. | ಪ್ರವಾಸಿ ಬೋಟುಗಳಲ್ಲಿ ಸುರಕ್ಷತೆ ಪಾಲಿಸಲು ಖಡಕ್ ಸೂಚನೆ |
ದಕ್ಷಿಣ ಕನ್ನಡ ಮಂಗಳೂರು :(ವಿಶ್ವಕನ್ನಡಿಗ ನ್ಯೂಸ್): ಕದ್ರಿ ಗೋಕರ್ಣಾಥೇಶ್ವರ ದೇವಳದ ದಸರಾ ವೇದಿಕೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರ ಸಮಕ್ಷಮ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಮಾತುಗಾರಿಕೆಯ ತುಣುಕು. | ಮಂಗಳೂರು ದಸರಾ ವೇದಿಕೆಯಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಸೊಗಸಾದ ಮಾತು.. (ವಿಡಿಯೋ ವರದಿ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಡಿ. 24: ಜಗತ್ತಿಗೆ ಅದ್ವಿತೀಯ ಕೊಡುಗೆಗಳನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಇತ್ತೀಚಿನ ದಿನಗಳಲ್ಲಿ ಅಶಾಂತಿಯ ವಾತಾವರಣಗಳು ಕಂಡು ಬರುತ್ತಿದೆ. | ರಾಜಕೀಯ ಬದಿಗಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ : ಎನ್.ವಿನಯ್ ಹೆಗ್ಡೆ ಕರೆ |
ರಾಷ್ಟ್ರೀಯ ಇಸ್ಲಾಮಾಬಾದ್: ಭಾರತದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾದವ್ ತನ್ನ ಪತ್ನಿಯನ್ನು ಭೇಟಿ ಮಾಡಲು ಪಾಕಿಸ್ತಾನ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ. | ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾದವ್'ಗೆ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಿದ ಪಾಕಿಸ್ತಾನ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ , ಸ್ತ್ರೀಯರ ವಿಭಾಗ ಸಬ್ಬಕ್ಕಿಯಲ್ಲಿ ಪ್ರೊಟೀನ್, ಕ್ಯಾಲ್ಶಿಯಂ ಮತ್ತು ಐರನ್ ಮತ್ತು ಇನ್ನು ಹಲವು ಅಂಶಗಳನ್ನು ಒಳಗೊಂಡಿದೆ. | ಮುಖದ ಸೌಂದರ್ಯಕ್ಕಾಗಿ ಸಬ್ಬಕ್ಕಿಯ ಬಳಕೆ |
ದಕ್ಷಿಣ ಕನ್ನಡ ಮಂಗಳೂರು. . : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಇತ್ತೀಚೆಗೆ ಓಣಂ ಹಬ್ಬವನ್ನು ಆಚರಿಸಲಾಯಿತು. | ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಓಣಂ ಆಚರಣೆ |
ಕರಾವಳಿ ಮಂಗಳೂರು : ಪ್ರಕೃತಿ ವಿಕೋಪದಿಂದಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 23 ಮನೆಗಳು ಸಂಪೂರ್ಣ ಹಾಗೂ ಭಾಗಶಃ ಹಾನಿಯಾಗಿದ್ದು, ಆ ಎಲ್ಲಾ ಮನೆಗಳ ಕುಟುಂಬಿಕರಿಗೆ 10 ದಿನಗಳೊಳಗಾಗಿ ಪರಿಹಾರ ವಿತರಿಸಲು ಅಧಿಕಾರಿಗಳಿಗೆ, ಸಂಬಂಧಿಸಿದ ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ. | ಪ್ರಕೃತಿ ವಿಕೋಪದಿಂದ ಸೊತ್ತು ಹಾನಿಯಾದ ಕುಟುಂಬಗಳಿಗೆ 10 ದಿನಗಳಲ್ಲಿ ಪರಿಹಾರ: ಸಚಿವ ಯು.ಟಿ.ಖಾದರ್ |
ಕಡಬ: ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಮೂವರು ವಿದ್ಯಾರ್ಥಿಗಳಿಂದ 'ಮೆಮೋರೈಸಿಂಗ್ ಆ್ಯಂಡ್ ರೀಕಾಲಿಂಗ್ ಝೀರೋ ಟು ಇನ್ಪಿನೆಂಟ್ ಕ್ಯಾಲೆಂಡರ್' ವಿಷಯದಲ್ಲಿ ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಸೋಮವಾರ ನಡೆಯಿತು. | ಸ್ಮರಣೆ ಶಕ್ತಿ ಪರೀಕ್ಷೆ ಗಿನ್ನೆಸ್ ದಾಖಲೆ ಯತ್ನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 07: ಲೋಕೋಪಯೋಗಿ ಇಲಾಖೆಯ ಅಪೆಂಡೆಕ್ಸ್ "ಇ" ಯೋಜನೆ ಅಡಿಯಲ್ಲಿ ದದೇಗಲ್, ಬೇಟಗೇರಿ, ಕವಲೂರು ಹಾಗೂ ಮುನಿರಾಬಾದ್ ಗ್ರಾಮಗಳಲ್ಲಿ ಅಂದಾಜು ಮೊತ್ತ 8 ಕೋಟಿ 40 ಲಕ್ಷದ ರಸ್ತೆ ಕಾಮಗಾರಿಗೆ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಅನನ್ಯ ಕೊಡುಗೆ ಕೊಡುವುದರಿಂದ ಕೇತ್ರವೂ ತೀರ್ವಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ನಗರ ಹಾಗೂ ಗ್ರಾಮಗಳಿಗೆ ಅತ್ಯವಶ್ಯಕ ಇರುವ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಸಲಾಗುತ್ತಿದೆ. | ರೂ. 8ಕೋಟಿ 40ಲಕ್ಷದ ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ |
ದಕ್ಷಿಣ ಕನ್ನಡ ಮಂಗಳೂರು :(ವಿಶ್ವಕನ್ನಡಿಗ ನ್ಯೂಸ್): ಕದ್ರಿ ಗೋಕರ್ಣಾಥೇಶ್ವರ ದೇವಳದ ದಸರಾ ವೇದಿಕೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿಯವರ ಸಮಕ್ಷಮ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಮಾತುಗಾರಿಕೆಯ ತುಣುಕು. . *. ಇತ್ತೀಚಿನ ಹೆಡ್ ಲೈನ್ಸ್ ಸುದ್ದಿಗಳು ಗಮನಿಸಿರಿ ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. | ಮಂಗಳೂರು ದಸರಾ ವೇದಿಕೆಯಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಸೊಗಸಾದ ಮಾತು.. (ವಿಡಿಯೋ ವರದಿ |
ವಿದೇಶ ಸುದ್ದಿಗಳು ಪೇಶಾವರ(ವಿಶ್ವಕನ್ನಡಿಗ ನ್ಯೂಸ್): ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಮತ್ತು ಮಾಜಿ ಅಧ್ಯಕ್ಷ ಜನರಲ್ (ನಿವೃತ್ತ) ಪರ್ವೇಝ್ ಮುಷರಫ್ ಅವರಿಗೆ ದೇಶದ್ರೋಹ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಯನ್ನು ಪಾಕಿಸ್ತಾನದ ವಿಶೇಷ ನ್ಯಾಯಾಲಯ ವಿಧಿಸಿದೆ. | ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಝ್ ಮುಷರಫ್ ಗೆ ಮರಣದಂಡನೆ |
ಕರಾವಳಿ ಮಂಗಳೂರು ಫೆಬ್ರವರಿ, 25: ಮಾರ್ಚ್ ಎರಡು ಮತ್ತು ಮೂರರಂದು ನಡೆಯಲಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಪೂರ್ವಭಾವಿಯಾಗಿ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಉಳ್ಳಾಲ ನಗರಸಭೆ ಮತ್ತು ಸುತ್ತಮುತ್ತಲ ಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳಿಂದ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಯಿತು. | ಅಬ್ಬಕ್ಕ ಉತ್ಸವ ಪೂರ್ವಭಾವಿಯಾಗಿ ಬೀಚ್ ಸ್ವಚ್ಛತೆ |
ಮನೋರಂಜನೆ ಅನಂತ್ನಾಗ್ ಮತ್ತು ಸುಹಾಸಿನಿ ಬಹುಕಾಲದ ನಂತರ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. | ಅನಂತ್ನಾಗ್-ಸುಹಾಸಿನಿ ಜೋಡಿಯ 'ಯಾನ |
ರಾಷ್ಟ್ರೀಯ ಹೊಸದಿಲ್ಲಿ: ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಸ್ಪರ್ಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. | ರ ಲೋಕಸಭೆ ಚುನಾವಣೆಯಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ ಕಣಕ್ಕೆ |
ರಾಜ್ಯ ಸುದ್ದಿಗಳು ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮತಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಂ ಸಮುದಾಯ ಮತ್ತು ಮಂಗಳ ಮುಖಿಯರನ್ನು ಅವಮಾನಿಸುಂತಹ ಹೇಳಿಕೆ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತನ್ನದು ಎಂದೆಂದಿಗೂ ಹೊಲಸು ನಾಲಗೆ ಎಂಬುದನ್ನು ಸಾಬೀತುಪಡಿಸಿದ್ದಾರೆ. | ವಿಕೆ ನ್ಯೂಸ್ ಪ್ರತಿನಿಧಿ |
ಕರ್ನಾಟಕ ವಿಜಯಪುರ: ಇಲ್ಲಿಯ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಸ್. ಎಲ್. ಚಂದ್ರಶೇಖರ್, ರಾಘವೇಂದ್ರ ಸೊಂಡೂರ ಅವರ ಸದಸ್ಯತ್ವ ರದ್ದುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. | ವಿಜಯಪುರ ಮಹಿಳಾ ವಿ.ವಿ: ಹಾಸ್ಟೆಲ್ಗೆ ಅಕ್ರಮ ಪ್ರವೇಶ: ಇಬ್ಬರ ಸಿಂಡಿಕೇಟ್ ಸದಸ್ಯತ್ವ ರದ್ದು |
ಶಾರ್ಜಾ ಕನ್ನಡಸಂಘದ 7ನೇ ಹುಟ್ಟುಹಬ್ಬ । | ಶಾರ್ಜಾ ಕನ್ನಡಸಂಘದ ಹುಟ್ಟುಹಬ್ಬ |
ರಾಷ್ಟ್ರೀಯ ಸುದ್ದಿಗಳು. . ದೇಶದಲ್ಲೇ ಅತಿ ದೊಡ್ಡ ಬ್ಯಾಂಕಿಂಗ್ ನೆಟ್ವರ್ಕ್ ಆದ ಅಂಚೆ ಪೇಮೆಂಟ್ ಬ್ಯಾಂಕ್ ಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದರು. | ದೇಶದ ಅತಿದೊಡ್ಡ ಬ್ಯಾಂಕಿಂಗ್ ನೆಟ್ವರ್ಕ್ 'ಅಂಚೆ ಪೇಮೆಂಟ್ ಬ್ಯಾಂಕಿಗೆ' ಪ್ರಧಾನಿ ಮೋದಿ ಚಾಲನೆ |
ಕರ್ನಾಟಕ ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತ ಯಾಚಿಸಲು ಕತ್ರಿಗುಪ್ಪೆ ಬಳಿ ಇರುವ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ್ದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ವಾಪಾಸ್ ಕಳುಹಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. | ತೇಜಸ್ವಿ ಸೂರ್ಯ ಪರ ಮತ ಯಾಚನೆಗೆ ಆಗಮಿಸಿದ್ದ ಸೂಲಿಬೆಲೆ; ರಾಹುಲ್ ಪರ ಜೈಕಾರ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು |
ದಕ್ಷಿಣ ಕನ್ನಡ , ವಿಕೆ ನ್ಯೂಸ್ ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಅಡ್ಯನಡ್ಕ ಇಲ್ಲಿನ ಜನತಾ ಪ್ರೌಢಶಾಲೆಯ ವಿಜ್ಞಾನ ಸಂಘ ಮತ್ತು ಶ್ಯಾಮಲ ಇಕೋ ಕ್ಲಬ್ ವತಿಯಿಂದ ವಿಶ್ವ ರಕ್ತದಾನ ದಿನವನ್ನು ಜೂ. | ಅಡ್ಯನಡ್ಕ: ವಿಶ್ವ ರಕ್ತದಾನ ದಿನಾಚರಣೆ |
ರಾಜ್ಯ ಸುದ್ದಿಗಳು ಸೌದಿಅರೇಬಿಯಾ(ವಿಶ್ವಕನ್ನಡಿಗನ್ಯೂಸ್) : ಅಲ್ ಖಫ್ಜಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಅಲ್ ಖಫ್ಜಿ ಘಟಕದ ವತಿಯಿಂದ ಅನಿವಾಸಿ ಭಾರತೀಯರಿಗಾಗಿ ಬೃಹತ್ ಇಪ್ತಾರ್ ಮೀಟ್ ಅಲ್ ಖಪ್ಜೀಯ ಅಲ್ ವಾದಿ ಕೂರಾ ಅಡಿಟೋರಿಯಂನಲ್ಲಿ ನಡೆಯಿತು, ಕಾರ್ಯಕ್ರಮದಲ್ಲಿ ರಂಜಾನ್ ಸಂದೇಶ ಬಗ್ಗೆ ಇಂಡಿಯನ್ ಸೋಶಿಯಲ್ ಫೋರಮ್ ಇದರ ರಾಜ್ಯ ಸಮಿತಿಯ ಸದಸ್ಯರಾದ ಮೀರಾಜ್ ಅಹ್ಮದ್ ಗುಲ್ಬರ್ಗಾ ರಂಝಾನ್ ಸಂದೇಶ ಹಾಗೂ ಭಾರತದ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಮಾತನಾಡಿದರು. | ಎಸ್.ಎ.ರಹಿಮಾನ್ ಮಿತ್ತೂರು (ವಿಶ್ವ ಕನ್ನಡಿಗ ನ್ಯೂಸ್ |
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ತಾಲೂಕು ಪ್ರಿಂಟರ್ಸ್ ಅಸೋಸಿಯೇಶನ್ ವಾರ್ಷಿಕ ಮಹಾಸಭೆಯು ಜು. | ಜುಲೈ 7ರಂದು ಬಂಟ್ವಾಳ ಮುದ್ರಕರ ಸಂಘದ ಮಹಾಸಭೆ |
ಉಡುಪಿ ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲೆಯಲ್ಲಿ ಪ. ಪಂಗಡದ ಜನತೆಯನ್ನು ಒಳಗೊಂಡ ಸ್ವ ಸಹಾಯ ಸಂಘಗಳನ್ನು ರಚಿಸಿ, ಈ ಸಂಘದ ಮೂಲಕ ತೋಟಗಾರಿಕಾ ಚಟುವಟಿಕೆ ಏರ್ಪಡಿಸುವ ಕುರಿತಂತೆ ಪೈಲಟ್ ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. | ಉಡುಪಿ:ಪ.ಪಂಗಡದ ಸ್ವ ಸಹಾಯ ಸಂಘ ರಚಿಸಿ ತೋಟಗಾರಿಕಾ ಚಟುವಟಿಕೆ : ಡಿಸಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 08: ಜೆನೆರಿಕ್ ಮೆಡಿಸಿನ್ಗಳು ಇವತ್ತಿನ ಸಮಾಜಕ್ಕೆ ಅತೀ ಅವಶ್ಯಕವಾಗಿದ್ದು ಇದರಿಂದ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಔಷಧಿಗಳು ಸಿಗುತ್ತಿದ್ದು ಜೆನೆರಿಕ್ಪ್ಲಸ್ ಔಷಧಿ ಅಂಗಡಿಗಳು ಮಹತ್ವದ ಪಾತ್ರವಹಿಸುತ್ತವೆ. | ಜೆನೆರಿಕ್ ಔಷಧ ಅಂಗಡಿ ಉದ್ಘಾಟನೆ |
ರಾಷ್ಟ್ರೀಯ ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರದೇಶ, ಮಿಜೋರಾಂ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸ್ ಗಢ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟಿಸಿದ್ದು, ಛತ್ತೀಸ್ ಗಢ್ ದಲ್ಲಿ ಎರಡು ಹಂತದಲ್ಲಿ ಹಾಗೂ ಇತರೆ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. | ತೆಲಂಗಾಣ, ಮಧ್ಯ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಡಿ.11ಕ್ಕೆ ಹೊರಬೀಳಲಿದೆ ಫಲಿತಾಂಶ |
ಕ್ರೀಡಾ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ ನ್ಯೂಸ್ ):ಟೀಮ್ ಇಂಡಿಯಾದಲ್ಲಿ ಇದೀಗ ಪೈಪೋಟಿಯದ್ದೇ ಹವಾ , ಒಂದು ಕಡೆ ಕೆ. ಎಲ್ ರಾಹುಲ್ ಹಾಗು ಶಿಖರ್ ಧವನ್, ಇನ್ನೊಂದು ಕಡೆ ಅಂಬಟಿ ರಾಯಿಡು ಹಾಗು ಜಾದವ್ ಮತ್ತೊಂದು ಕಡೆ ಸೈಲೆಂಟಾಗಿ ಹಾರ್ದಿಕ್ ಪಾಂಡ್ಯ ಮತ್ತು ವಿಜಯ್ ಶಂಕರ್ ನಡುವೆ ತಂಡದಲ್ಲಿ ಸ್ಥಾನ ಗಳಿಸಲು ಪೈಪೋಟಿ ನಡೆಯುತ್ತಿರುವುದಂತೂ ನಿಜ. | ಹಾರ್ದಿಕ್ ಪಾಂಡ್ಯ ಜಾಗವನ್ನು ಸೈಲೆಂಟಾಗಿ ಆವರಿಸಿಕೊಳ್ಳುತ್ತಿರುವ ವಿಜಯ್ ಶಂಕರ್ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ. ಯು ಕಾಲೇಜಿನಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಬೆಸೆಂಟ್ ಸಂಸ್ಥೆಗಳ ಆಡಳಿತ ಮಂಡಳಿ ವಿಮೆನ್ಸ್ ನ್ಯಾಶನಲ್ ಎಜ್ಯುಕೇಶನ್ ಸೊಸೈಟಿಯ ಶೈಕ್ಷಣಿಕ ಸಲಹೆಗಾರರಾಗಿರುವ ಶ್ರೀಮತಿ ಲಲಿತಾ ಮಲ್ಯ ಮಾತನಾಡುತ್ತಾ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಕಾನೂನು, ನೀತಿ, ನಿಯಮಗಳನ್ನು ಚಾಚೂ ತಪ್ಪದೆ ಭಾಗವಹಿಸಬೇಕಲ್ಲದೆ ತಾನು ದೇಶದ ಪ್ರಗತಿಗೆ ಹೇಗೆ ಸಹಕಾರಿಯಾಗಬೇಕೆಂಬುದರ ಕುರಿತಾಗಿ ಕ್ಷಣ ಕ್ಷಣವೂ ಯೋಚಿಸಿಬೇಕು. | ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು ಕಾಲೇಜಿನಲ್ಲಿ ಸಂಭ್ರಮದ ಗಣರಾಜ್ಯೋತ್ಸವ |
ಕೊಲ್ಕತ್ತಾ, ಡಿ. 24 : ಟೀಮ್ ಇಂಡಿಯಾ ಹಾಗೂ ಅತಿಥೇಯ ಶ್ರೀಲಂಕಾ ತಂಡಗಳ ನಡುವೆ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ 2.30 ಗಂಟೆಗೆ ಆರಂಭವಾಗಲಿದೆ. | ಭಾರತ-ಲಂಕಾ ಏಕದಿನ ಪಂದ್ಯ 2.30ಕ್ಕೆ ಆರಂಭ |
ಬೆಂಗಳೂರು, ಜ. 9: ಕೈನಾಯಕರು ಕಾಲ್ನಡಿಗೆಯಲ್ಲಿ ಇನ್ನೂ ನಾಲ್ಕು ಹೆಜ್ಜೆ ಹಾಕಿಲ್ಲ. | ಕಾಲಲ್ಲಿ ಅಬ್ಬು, ಸಿದ್ದರಾಮಯ್ಯ |
ರಾಜ್ಯ ಸುದ್ದಿಗಳು. . : ಬೆಳಗಾವಿ ವಿಭಾಗದ ಹಾವೇರಿ ಜಿಲ್ಲೆಯ ಹಿರೇಕೆರೂರು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಡಿಸೆಂಬರ್ ಜನವರಿ ಫೆಬ್ರವರಿ ಈ ಮೂರು ತಿಂಗಳಲ್ಲಿ ಪಕ್ಷ ತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಟಿಎಂ ಶಹಿದ್ ಅವರನ್ನು ಇಂದು ಬೆಳಗಾವಿಯ ಹೊಟೇಲ್ ಸಂಕಮ್ ನಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಯಾದ ಮಾಣಿಕ್ಯಂ ಠಾಕೂರ್ ಅವರು ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. | ಟಿ ಎಂ ಶಹಿದ್ ರವರಿಗೆ AICC ಯಿಂದ ಪ್ರಶಂಶಾ ಪತ್ರ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಉಳ್ಳಾಲ , ಶಿಕ್ಷಣ ಕ್ಷೇತ್ರವು ಸಾರ್ವಕಾಲಿಕ ಪವಿತ್ರವಾದುದು. | ಉಳ್ಳಾಲದಲ್ಲಿ ನಿವೃತ ಶಿಕ್ಷಕರಿಗೆ ಸನ್ಮಾನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿರಹಟ್ಟಿ 26: ಎದೆಯಲ್ಲಿ ನೋವು ಉಂಟಾಗುವದು, ಎರಡು ವಾರಕ್ಕಿಂತ ಹೆಚ್ಚು ದಿನ ಸತತವಾಗಿ ಕೆಮ್ಮುವದು, ಸಂಜೆ ವೇಳೆ ಜ್ವರ ಕಾಣಿಸುವದು ಮತ್ತು ಕಫದಲ್ಲಿ ರಕ್ತ ಬೀಳುವ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವದು ಉತ್ತಮ ಎಂದು ಪಟ್ಟಣದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಚಂದ್ರು ಲಮಾಣಿ ಹೇಳಿದರು. | ಕ್ಷಯ ರೋಗದ ಬಗ್ಗೆ ಅರಿವು ಅಗತ್ಯ: ಪಟ್ಟಣದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಲಮಾಣಿ |
ಗಲ್ಫ್ ಸುದ್ದಿಗಳು ಸಲಾಲ ( ವಿಶ್ವ ಕನ್ನಡಿಗ ನ್ಯೂಸ್ ) : ಇಂಡಿಯನ್ ಕಲ್ಚರಲ್ ಫೌಂಡೇಶನ್ (ಐ. ಸಿ. ಎಫ್) ಸಲಾಲ ಸಮಿತಿ ವತಿಯಿಂದ ಈದುಲ್ ಫಿತ್ರ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಝಿಯಾರತ್ ಟೂರ್ ನಲ್ಲಿ ನಡೆಸಿದ ಕ್ವಿಝ್ ಸ್ಪರ್ಧೆ ಯಲ್ಲಿ ಎಲಿಮಲೆಯ ಖಲಂದರ್ ಶಫೀಕ್ (ಕೆ. | ಐ.ಸಿ.ಎಫ್ ಸಲಾಲ ಝಿಯಾರತ್ ಟೂರ್ ಕ್ವಿಝ್ ಸ್ಪರ್ಧೆ ಯಲ್ಲಿ ಸುಳ್ಯದ ಕೆ.ಎಸ್. ಎಮ್.ಎಲಿಮಲೆ ಪ್ರಥಮ |
ಮನೋರಂಜನೆ "ಕರ್ವ' ಎಂಬ ಚಿತ್ರವು ಇಂಥದ್ದೊಂದು ಮ್ಯಾಜಿಕ್ ಮಾಡಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. | ಕರ್ವ'ಯಶಸ್ವೀ ಪರ್ವ ಮೊದಲ ವಾರ ಬಂದಿದ್ದು 3 ಕೋಟಿ |
ದಕ್ಷಿಣ ಕನ್ನಡ ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : ನವೆಂಬರ್ 1 ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರೋಗ್ಯ ಕರ್ನಾಟಕಕ್ಕೆ ಯುವಜನ ಜಾಗೃತಿ ಎಂಬ ಧ್ಯೇಯ ವಾಕ್ಯದೊಂದಿಗೆ ಮಾದಕ ವ್ಯಸನಗಳ ವಿರುಧ್ಧ ಜನಜಾಗೃತಿ ಯೂ ಜನಸಂಚಲನ ಎಂಬ ಕಾರ್ಯಕ್ರಮವು ಕಲ್ಲೇರಿ ಜಂಕ್ಷನ್ ನಲ್ಲಿ ನಡೆಯಿತು. | ಎಸ್ ಕೆ ಎಸ್ ಎಸ್ ಎಫ್ ಕರಾಯ ಕ್ಲಸ್ಟರ್ ವತಿಯಿಂದ ಜನಸಂಚಲನ |
ಬೆಂಗಳೂರು ನಗರ ಬೆಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಬೆಂಗಳೂರಿನ ದಕ್ಷಿಣ ವ್ಯಾಪ್ತಿಯ ಬಿಳೇಕಹಳ್ಳಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶಾಖೆಯಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ 20 ಜನ ಪೌರ ಕಾರ್ಮಿಕರನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತನ್ನ ಖಾಖೆಯ ನಾಲ್ಕು ವಸಂತಗಳ ನೆನಪಿಗೆ ಸನ್ಮಾನಿಸಲಾಯಿತು, ಇದೇ ಸಂದರ್ಭದಲ್ಲಿ ಹತ್ತು ಕಿಲೋಮೀಟರ್ ಗಳ ಬೈಕ್ ರ್ಯಾ ಲಿಯನ್ನು ಅಂತರರಾಷ್ಟ್ರೀಯ ಯೋಗ ದಿನದ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಳ್ಳುಲಾಗುತ್ತು. | ಪತಂಜಲಿ ಯೋಗ ಶಾಖೆಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನ |
ಪ್ರಕಟಿಸಲಾಗಿದೆ ನವದೆಹಲಿ, ಜ 29 : ತಮ್ಮನ್ನು ಭಯೋತ್ಪಾದಕ ಎಂದು ಕರೆದಿರುವ ಬಿಜೆಪಿ ನಾಯಕ ಪರ್ವೇಶ್ ವರ್ಮಾ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. | ದೆಹಲಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದಕ್ಕೆ ಉಗ್ರನ ಪಟ್ಟ: ಕೇಜ್ರೀವಾಲ್ ಬೇಸರ |
ಪ್ರಕಟಿಸಲಾಗಿದೆ ಶ್ರೀನಗರ, ಜೂನ್ 12 : ಜಮ್ಮು ಕಾಶ್ಮೀರದಲ್ಲಿ ಬಂದೂಕಿನ ಬುಲೆಟ್ ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. | ಜಮ್ಮು ಕಾಶ್ಮೀರ; ಬುಲೆಟ್ ಅಲ್ಲ, ಬ್ಯಾಲೆಟ್ ಮಾತ್ರ ಸಹಾಯಕ- ರಾಜ್ಯಪಾಲ |
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಸಂಪೂರ್ಣವಾಗಿ ಹದಗೆಟ್ಟ ತಾಲೂಕಿನ ತೆಕ್ಕಟ್ಟೆ-ದಬ್ಬೆಕಟ್ಟೆ ರಸ್ತೆಯ ಶೀಘ್ರ ದುರಸ್ಥಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತ್ರತ್ವದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರೊಡಗೂಡಿ ಮಂಗಳವಾರ ತೆಕ್ಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು. | ನಮ್ಮೂರಲ್ಲಿ ಜನಪ್ರತಿನಿಧಿಗಳೇ ಇಲ್ವಾ? ಹದಗೆಟ್ಟ ತೆಕ್ಕಟ್ಟೆ-ದಬ್ಬೆಕಟ್ಟೆ ರಸ್ತೆ ತಡೆದು ಸಾರ್ವಜನಿಕರಿಂದ ಪ್ರತಿಭಟನೆ |
ಎಂಟರ ಸಂಭ್ರಮ ವಿಶ್ವ ಕನ್ನಡಿಗ ನ್ಯೂಸ್ ಪ್ರಾರಂಭದಿಂದ ಇಂದಿನವರೆಗೆ ಅಂದರೆ ಸುಮಾರು ಎಂಟು ವರ್ಷಗಳಿಂದ ನಾನು ಈ ಅಂತರ್ಜಾಲ ವಾರ್ತಾ ಮಾಧ್ಯಮದ ಓದುಗನಾಗಿದ್ದೇನೆ. | ನಿಷ್ಪಕ್ಷಪಾತ ವಾರ್ತೆಗಳನ್ನು ತಲುಪಿಸುವಲ್ಲಿ ವಿಕೆ ನ್ಯೂಸ್ ಯಶಸ್ವಿಯಾಗಿದೆ - ಶಾಕಿರ್ ಹಕ್ ನೆಲ್ಯಾಡಿ |
ಪ್ರಕಟಿಸಲಾಗಿದೆ ಲಾಹೋರ್, ಅ 10: ಪಾಕಿಸ್ತಾನದ ವಿರುದ್ಧ ಟಿ-20 ಸರಣಿ ಗೆಲುವು ಯುವ ಆಟಗಾರರಿಗೆ ಸ್ಫೂರ್ತಿ ತುಂಬಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರುಮೇಶ್ ರತ್ನಾಯಕೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. | ಟಿ-20 ಸರಣಿ ಗೆಲುವು ಯುವ ಆಟಗಾರರಿಗೆ ಸ್ಫೂರ್ತಿ: ರುಮೇಶ್ ರತ್ನಾಯಕೆ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಗುಳೇದಗುಡ್ಡ: ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ಅದಕ್ಕೆ ಕಾರಣ ವಿಜ್ಞಾನ. | ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿ ವಿಜ್ಞಾನ ಬಗ್ಗೆ ಆಸಕ್ತಿ ಬೆಳೆಸಿ |
ಕ ಜಿಲ್ಲೆ ಝೈಬುನ್ನೀಸ ಹಾಗೂ ರಚನಾ ಸಾವಿನ ತನಿಖೆಯನ್ನು ಸಿ. ಐ. ಡಿ. ಒತ್ತಾಯಿಸಿ ಪ್ರತಿಭಟನಾ ಸಭೆಯು ನಡೆಯಿತು. | ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲೆ ವತಿಯಿಂದ ಪ್ರತಿಭಟನಾ ಸಭೆ |
ಎಂ ಅಬ್ದುಲ್ ಲತೀಫ್ ಶುಂಠಿಕೊಪ್ಪರವರು ತನ್ನ ಬೆಲೆಬಾಳುವ ಒಂದು ಎಕರೆ ಸ್ಥಳವನ್ನು ಸುಲ್ತಾನುಲ್ ಉಲಮಾ ಎ. ಪಿ ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ಹಸ್ತಾಂತರಿಸಿದರು. | ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಒಂದು ಎಕರೆ ಜಾಗ ಎ.ಪಿ ಉಸ್ತಾದರಿಗೆ ಹಸ್ತಾಂತರಿಸಿದ ಜಿ.ಪಂ ಸದಸ್ಯ ಅಬ್ದುಲ್ ಲತೀಫ್ ಶುಂಠಿಕೊಪ್ಪ |
ಪ್ರಕಟಿಸಲಾಗಿದೆ ಬೀಜಿಂಗ್, ಆ 5 (ಕ್ಸಿನ್ಹುವಾ) ಮುಂಬರುವ 2020 ಟೋಕಿಯೊ ಒಲಿಂಪಿಕ್ಸ್ ವಾಲಿಬಾಲ್ ಸ್ಪರ್ದೆಗೆ ಚೀನಾ ಸೇರಿದಂತೆ ಸರ್ಬಿಯಾ, ಇಟಲಿ, ಬ್ರೆಜಿಲ್, ರಷ್ಯಾ, ಅಮೆರಿಕ ಹಾಗೂ ಆತಿಥೇಯ ಜಪಾನ್ ತಂಡಗಳು ಸೇರಿ ಒಟ್ಟು ಆರು ತಂಡಗಳು ಅರ್ಹತೆ ಪಡೆದಿವೆ. | ಚೀನಾ ಸೇರಿದಂತೆ ಆರು ವಾಲಿಬಾಲ್ ತಂಡಗಳಿಗೆ ಟೋಕಿಯೊ ಒಲಿಂಪಿಕ್ಸ್ ಟಿಕೆಟ್ |
ದಕ್ಷಿಣ ಕನ್ನಡ. . : ಪುತ್ತೂರು ಸರಕಾರಿ ಆಸ್ಪತ್ರೆಯ ವಠಾರದಲ್ಲಿ ವೈದ್ಯಾಧಿಕಾರಿಗಳಾದ ಡಾ। | ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದ್ವಜಾರೋಹಣ |
ತುಮಕೂರು ತುಮಕೂರು: ಕಳೆದ ಶೈಕ್ಷಣಿಕ ವರ್ಷದಲ್ಲಿರಾಜ್ಯ ಸರ್ಕಾರದ 2018-19ನೇ ಸಾಲಿನ ವಾರ್ಷಿಕ ಬಜೆಟ್ನಲ್ಲಿ ಎಸ್ಸಿ/ಎಸ್ಟಿ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. | ವಿದ್ಯಾರ್ಥಿಗಳ ಉಚಿತ ಬಸ್ಪಾಸ್ಗಾಗಿ ಆಗ್ರಹಿಸಿ ಪ್ರತಿಭಟನೆ |
ರಾಜ್ಯ ಸುದ್ದಿಗಳು ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಇತ್ತೀಚೆಗೆ ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಏರ್ಪಡಿಸಿದ ಬಿ. ಎ. ಮೊಯ್ದೀನ್ ಸ್ಮಾರಕ ಆದರ್ಶ ಖತೀಬ್ ಪ್ರಶಸ್ತಿಗೆ ಆಯ್ಕೆಯಾದ ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಖತೀಬರಾದ ತಾಜುದ್ದೀನ್ ರಹ್ಮಾನಿಯವರನ್ನು ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸಾ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. | ಸುಳ್ಯ ರೇಂಜ್ ವತಿಯಿಂದ ಮಾದರೀ ಖತೀಬ ತಾಜುದ್ದೀನ್ ರಹ್ಮಾನಿ ಯವರಿಗೆ ಸನ್ಮಾನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 31:ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟಗಾರರು ವೀರವನಿತೆಯರಂತೆ ದೇಶಕ್ಕಾಗಿ ಈಗಿನ ಯುವ ಪೀಳಿಗೆ ತ್ಯಾಗ ಬಲಿದಾನಕ್ಕೆ ಸಿದ್ದರಿರಬೇಕು ಎಂದು ಜಿಲ್ಲಾದಿಕಾರಿ ಎಸ್,ಬಿ. | ಹುತಾತ್ಮ ಹೋರಾಟಗಾರರ ಸ್ಮರಣೆ ದೇಶಕ್ಕಾಗಿ ತ್ಯಾಗ-ಬಲಿದಾನಕ್ಕೆ ಸದಾ ಸಿದ್ಧರಿರುವಂತೆ ಯುವಕರಿಗೆ ಕರೆ |
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಹೂಕೋಸಿಗೆ (ಕ್ಯಾಲಿಫ್ಲವರ್) ಸಿಂಪಡಿಸುವ ಐದು ಕೀಟನಾಶಕಗಳನ್ನು ಯಾವ ನೀರಿನಿಂದ ತೊಳೆದರೂ ಹೋಗುವುದಿಲ್ಲ. | ಗೋಬಿಮಂಚೂರಿ ತಿನ್ನೋವಾಗ ಸ್ವಲ್ಪ ಹುಷಾರು...ಇದು ಬಾರೀ ಡೇಂಜರು |
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) :ಮಂಗಳೂರು, ಯುವ ರೆಡ್ಕ್ರಾಸ್ ವತಿಯಿಂದ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. | ಮಳೆಕಾಡಿನ ಸಂರಕ್ಷಣೆ ಅತ್ಯಗತ್ಯ |
ಕರ್ನಾಟಕ. ಅನರ್ಹ ಶಾಸಕರು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಮರ್ಥರಿದ್ದಾರೆ. | ಅನರ್ಹರ ಕುರಿತು ಜಗದೀಶ್ ಶೆಟ್ಟರ್ ಕೊಟ್ಟ ಹೊಸ ಸುದ್ದಿ |
ಗಲ್ಫ್ ಸುದ್ದಿಗಳು , ದಕ್ಷಿಣ ಕನ್ನಡ , ಲೇಖನಗಳು. . : ದುಬೈ ಯುನಿವರ್ಸಿಟಿಯ ಮುಹಮ್ಮದ್ ಬಿನ್ ರಾಶಿದ್ ಸ್ಪೇಸ್ ಸೆಂಟರ್ ಲ್ಯಾಬ್ ನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ನನ್ನ ಆತ್ಮೀಯರು ಪುತ್ತೂರು ತಾಲೂಕಿನ ಬಲ್ಲೇರಿಯ ಮಹಮ್ಮದ್ ಹನೀಫ್ ಅವರು ನಮ್ಮೂರಿನ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಧ್ಯಾಭ್ಯಾಸವನ್ನು ನೀಡುವ ಮಹತ್ತರವಾದ ಉದ್ದೇಶವನ್ನು ನನಸಾಗಿಸಲು 20 ಕೋಟಿ ರೂಪಾಯಿಗಳ ಅಬುಧಾಬಿಯ 'ಬಿಗ್ ಟಿಕೆಟ್' ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. | ಬಡವರ ವಿದ್ಯಾಭ್ಯಾಸಕ್ಕಾಗಿ 'ಕಂಪ್ಯೂಟರ್ ಬಸ್' ಮಹತ್ವಾಕಾಂಕ್ಷಿ ಯೋಜನೆಯ ಕನಸನ್ನು ನನಸಾಗಿಸಲು ಹನೀಫ್ ಪುತ್ತೂರು ಅವರಿಗೆ ವೋಟ್ ಮಾಡೋಣ |
ರಾಜ್ಯ ಸುದ್ದಿಗಳು ಚಿತ್ರದುರ್ಗ. . : ನಗರದಲ್ಲಿ ಹರಿದಾಸ ಹಬ್ಬದಲ್ಲಿ ಭಾಗವಹಿಸುವ ಮುನ್ನ ಮಾತನಾಡಿದ ಪೇಜಾವರ ಶ್ರೀ ಗಳು ರಾಮ ಮಂದಿರ ನಿರ್ಮಾಣ ವಿಳಂಬವಾಗುವುದನ್ನು ಒಪ್ಪುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. | ರಾಮ ಮಂದಿರ ನಿರ್ಮಾಣ ಕುರಿತು ಕುಂಭ ಮೇಳದಲ್ಲಿ ತೀರ್ಮಾನ ಮಾಡಲಾಗುವುದು - ಪೇಜಾವರ ಶ್ರೀ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ಕಸ್ಬಾ ಗ್ರಾಮದ ಲೊರೆಟ್ಟೋ ಎಂಬಲ್ಲಿ ಗುರುವಾರ ರಾತ್ರಿ ಯುವಕರಿಬ್ಬರು ಹೊಡೆದಾಡಿಕೊಂಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. | ಲೊರೆಟ್ಟೊದಲ್ಲಿ ಯುವಕರ ಹೊಡೆದಾಟ : ಬಂಟ್ವಾಳ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು |
ಉಡುಪಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಉಡುಪಿ ಪೆರಂಪಳ್ಳಿ ನಿವಾಸಿ ಅರುಣ್ ಆಚಾರಿ(32) ಎಂಬಾತನಿಗೆ ಜಿಲ್ಲಾ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ್ ಎಂ. | ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್) : ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ಕೇಂದ್ರ ಸಮಿತಿಯು "ಧರ್ಮ ಅಳಿಯದೆ ಜಗತ್ತು ಉಳಿಯಲಿ" ಎಂಬ ಸಂದೇಶ ವಾಕ್ಯದೊಂದಿಗೆ ಜನವರಿ ರಿಂದ ಫೆಬ್ರವರಿ ತನಕ ಹಮ್ಮಿಕೊಂಡ ಹಲವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎಸ್ ಜೆ ಎಂ ಮದ್ರಸ ಸಮ್ಮೇಳನ ವು ಬದ್ರಿಯಾ ಜುಮ್ಮಾ ಮಸ್ಜಿದ್ ಇದರ ಅಧೀನದಲ್ಲಿರುವ ಹಿದಾಯತ್ತುಲ್ ಇಸ್ಲಾಮ್ ಸೆಕೆಂಡರಿ ಮದ್ರಸ ಜಾರಿಗೆಬೈಲ್ ವಠಾರದಲ್ಲಿ ಅತ್ಯಂತ ಯಶಸ್ವಿಯಾಗಿ ಸಮಾಪ್ತಿ ಹೊಂದಿತು. | ಜಾರಿಗೆಬೈಲ್ ನಲ್ಲಿ ಎಸ್ ಜೆ ಎಂ ಮದ್ರಸ ಸಮ್ಮೇಳನ ಸಮಾರೋಪ |
ಬಶೀರ್, ಕೋಶಾಧಿಕಾರಿ ಇಸ್ಮಾಯಿಲ್ ನಾಗತೋಟ, ಹಾಗೂ ಮಾಜಿ ಕಾರ್ಯದರ್ಶಿ ಎನ್. ಅರಬಿ ಕುಂಞÂ ಪಾರಿವಾಳಗಳನ್ನು ಬಾನಿಗೆ ಹಾರಿಸುವ ಮೂಲಕ ಉದ್ಘಾಟಿಸಿದರು. | ಫಲಾಹ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ |
ಮಂಗಳೂರು/ಉಡುಪಿ: ಕೇಂದ್ರ ಕಾರ್ಮಿಕ ಸಂಘಟನೆಯ ಪ್ರತಿಭಟನೆಯ ಬಿಸಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಜ. 8ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು 50ಕ್ಕೂ ಹೆಚ್ಚು ಸ್ವತಂತ್ರ ನೌಕರ ಸಂಘಟನೆಗಳು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿರುವ ಬೆನ್ನಲ್ಲೇ, ಮಂಗಳೂರು ಮತ್ತು ಉಡುಪಿಯಲ್ಲಿ ಬಂದ್ ಕರೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. | ಭಾರತ್ ಬಂದ್; ಮಂಗಳೂರು-ಉಡುಪಿಯಲ್ಲಿ ಬಂದ್ ಕರೆಗೆ ಕಾರ್ಮಿಕ ಸಂಘಟನೆಗಳಿಂದ ಬೆಂಬಲ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹೂವಿನಹಿಪ್ಪರಗಿ 18: ರಾಜ್ಯದ ಬಡ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡದಿರುವ ರಾಜ್ಯ ಸರಕಾರದ ವಿದ್ಯಾಥರ್ಿ ವಿರೋಧಿ ನೀತಿಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ ನೇತೃತ್ವದಲ್ಲಿ ವಿದ್ಯಾಥರ್ಿಗಳು ಪಟ್ಟಣದಲ್ಲಿ ಬುಧುವಾರ ಪ್ರತಿಭಟನಾ ರ್ಯಾಲಿ ನಡೆಸಿದರು. | ವಿದ್ಯಾಥರ್ಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ |
ಪ್ರಕಟಿಸಲಾಗಿದೆ ಹಾವೇರಿ31: ವಿದ್ಯಾಥರ್ಿಗಳು ಚಿಕ್ಕ ವಯಸ್ಸಿನಲ್ಲಿ ಗುರಿ ಸಾಧಿಸುವ ದೃಢ ನಿಧರ್ಾರವನ್ನು ಕೈಗೊಳ್ಳಬೇಕು. | ಶ್ರದ್ಧೆ, ಶ್ರಮ, ತಾಳ್ಮೆ, ಪ್ರಯತ್ನದಿಂದ ಗುರಿಸಾಧಿಸಲು ಸಾಧ್ಯ: ಜಿಲ್ಲಾಧಿಕಾರಿ |
ದಕ್ಷಿಣ ಕನ್ನಡ. . ಅಮೀನ್ ವೆಲ್ಪೇರ್ ಅಸೋಸಿಯೇಷನ್ (ರಿ)ಗೂನಡ್ಕ ಇದರ ವತಿಯಿಂದ ಪವಿತ್ರ ಉಮ್ರಾ ಯಾತ್ರಿಕರನ್ನು ಬೀಳ್ಕೊಡುವ ಕಾರ್ಯಕ್ರಮ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ನಡೆಯಿತು. | ಗೂನಡ್ಕ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ವಕ್ಫ್ ಸ್ವತ್ತುಗಳ ಸಂರಕ್ಷಣೆಗೆ ಸರ್ವ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು ಶೀಘ್ರದಲ್ಲೇ ಹಣ ಬಿಡುಗಡೆಗೊಳಿಸಲಾಗುತ್ತದೆ. | ಸುಳ್ಯದಲ್ಲಿ ಮುತವಲ್ಲಿ ಸಮಾವೇಶ : ವಕ್ಫ್ ಸಚಿವರಿಗೆ ಸನ್ಮಾನ ವಕ್ಫ್ ಸೊತ್ತುಗಳ ಸಂರಕ್ಷಣೆಗೆ ಸರ್ವ ಕ್ರಮ: ಸಚಿವ ಝಮೀರ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 11: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಜಾರಿಗೊಳಿಸಿದ ಯೋಜನೆಗಳು, ವೃತ್ತಿ ಆಯ್ಕೆ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕೌಶಲ್ಯಾಭಿವೃದ್ದಿ ಮೂಲಕ ವಿಧ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಸಂವಾದದ ಮೂಲಕ ಮಾಹಿತಿ ವಿನಿಮಯದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ. | ವಿಜಯಪುರ: ಯುವ ಸಬಲೀಕರಣ ಕೇಂದ್ರ ಸ್ಥಾಪನೆ ಕಾರ್ಯಯೋಜನೆಗೆ ಸೂಚನೆ |
ಪ್ರಕಟಿಸಲಾಗಿದೆ ಗದಗ 21: ಎಸ್. ಎಸ್. ಎಲ್. ಸಿ. ಫಲಿತಾಂಶ ಸುಧಾರಣೆಗಾಗಿ ಗದಗನ ನಗರಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜ್ದಲ್ಲಿ ದಿ. | ಮಕ್ಕಳ ಕಲಿಕಾ ಆತಂಕಗಳ ಪರಿಹಾರಕ್ಕೆ ಪೂರಕ ಕಾರ್ಯಕ್ರಮ |
ಆರೋಗ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ 66(ಎ ) ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಿದ್ದು , ಅವರೆಲ್ಲರೂ ಪ್ರಕರಣಗಳಿಂದ ಬಚಾವ್ ಆಗಲಿದ್ದಾರೆ. | ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವವರಿಗೆ ಸಿಹಿಸುದ್ದಿ |