input
stringlengths 22
801
| target
stringlengths 20
198
|
---|---|
ರಾಂಚಿ: ಅಯೋಧ್ಯೆ ರಾಮ ಮಂದಿರದ ತೀರ್ಪು ವಿಳಂಬವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. | ರಾಮ ಮಂದಿರದ ತೀರ್ಪು ವಿಳಂಬವಾಗಲು ಕಾಂಗ್ರೆಸ್ ಸರ್ಕಾರವೇ ಕಾರಣ - ಶಾ |
ಪ್ರಕಟಿಸಲಾಗಿದೆ ಹಾವೇರಿ26: ಕ್ಷಯರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೈಬರ್ಕುಲೋಸಿಸ್ ಎಂಬ ಸೂಕ್ಷ್ಮಾಣುವಿನಿಂದ ಉಂಟಾಗುತ್ತದೆ. | ಕ್ಷಯರೋಗಕ್ಕೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಅತ್ಯವಶ್ಯಕ: ಡಾ.ರಾಘವೇಂದ್ರಸ್ವಾಮಿ |
ಕರಾವಳಿ , ಪ್ರಮುಖ ವರದಿಗಳು ಸಾಂದರ್ಭಿಕ ಚಿತ್ರ ಮಂಗಳೂರು ಆಗಸ್ಟ್ 29 : ಮುಂಬರುವ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಿ. ಒ. ಪಿ ಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ನಿರ್ಬಂಧಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆಯನ್ನು ಹೊರಡಿಸಿದೆ. | ಗೌರಿ ಗಣೇಶ ಹಬ್ಬ : ಜಲಮೂಲಗಳಲ್ಲಿ ಪಿಒಪಿ ವಿಗ್ರಹಗಳ ವಿಸರ್ಜನೆ ನಿರ್ಬಂಧ |
ಪ್ರಕಟಿಸಲಾಗಿದೆ ಬಾಗಲಕೋಟೆ: ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಬೀಳಗಿ ತಾಲ್ಲೂಕಿನ ಅನಗವಾಡಿ ಹೋಬಳಿಯ ಕಾತರಕಿ ಗ್ರಾಮದ ಬಸಪ್ಪ ಹೊಸಕೋಟಿ ರವರ ಕ್ಷೇತ್ರದಲ್ಲಿ ಬುಧವಾರ ಹತ್ತಿ ಬೆಳೆ ಕ್ಷೇತ್ರೋತ್ಸವನ್ನು ನಡೆಸಲಾಯಿತು. | ಕಾತರಕಿ ಗ್ರಾಮದಲ್ಲಿ ಹತ್ತಿ ಬೆಳೆ ಕ್ಷೇತ್ರೋತ್ಸವ |
ಮೈಸೂರು ಮೈಸೂರು. . : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ಗೆ ಒಕ್ಕಲಿಗರ ನಾಯಕ ಶ್ರೀನಿವಾಸ್ ರವರು ಎಸ್ಡಿಪಿಐ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಬ್ದುಲ್ ಮಜೀದ್ ರವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. | ಒಕ್ಕಲಿಗರ ನಾಯಕ ಶ್ರೀನಿವಾಸ್ ಎಸ್ಡಿಪಿಐ ಗೆ ಸೇರ್ಪಡೆ |
ಕರಾವಳಿ , ಮುಂಬೈ ಮುಂಬಯಿ: ಕುಲಾಲ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮವು ಇತ್ತೀಚಿಗೆ ಫೋರ್ಟ್ನ ಆಫ್ಜೋ ಹೌಸ್ರ ಮೊದಲ ಮಹಡಿಯಲ್ಲಿರುವ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಇವರ ನೇತೃತ್ವದಲ್ಲಿ ನೆರವೇರಿತು. | ಮುಂಬಯಿ ಕುಲಾಲ ಸಂಘದ ವತಿಯಿಂದ ಶೈಕ್ಷಣಿಕ ನೆರವು ವಿತರಣೆ |
ತುಮಕೂರು ತುಮಕೂರು: ನಗರದ ವಿವಿಧ ಬಡಾವಣೆಗಳಲ್ಲಿ ಸರಗಳ್ಳರ ಹಾವಳಿ ಕಳೆದ ಎರಡು-ಮೂರು ದಿನಗಳಿಂದ ಹೆಚ್ಚಾಗಿದ್ದು, ಜಯನಗರ, ಕುವೆಂಪುನಗರ, ಆಶೋಕನಗರದಲ್ಲಿ ಕಳವು ಪ್ರಕರಣಗಳು ಮತ್ತೆ ಮರುಕಳಿಸಿವೆ. | ತುಮಕೂರಿನಲ್ಲಿ ಮತ್ತೆ ಮರುಕಳಿಸಿದ ಸರಗಳ್ಳತನ |
ದಕ್ಷಿಣ ಕನ್ನಡ ಮೂಡಬಿದ್ರೆ(ವಿಶ್ವಕನ್ನಡಿಗ ನ್ಯೂಸ್): ಮೂಡಬಿದ್ರೆ ಆಳ್ವಾಸ್ ಕಾಲೇಜ್ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಕಳೆದ 12 ವರ್ಷಗಳಿಂದ ಪ್ರಾಧ್ಯಾಪಕಿಯಾಗಿರುವ ಮಂಗಳೂರು ಬಜಾಲ್ ನ ಸವಿತಾ ಸುವರ್ಣ ರವರಿಗೆ ತಮಿಳುನಾಡಿನ ಕೊಯಮುತ್ತೂರು ಭಾರತಿಯಾರ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. | ಆಳ್ವಾಸ್ ಪ್ರಾಧ್ಯಾಪಕಿ ಸವಿತಾ ಸುವರ್ಣರವರಿಗೆ ಡಾಕ್ಟರೇಟ್ ಪದವಿ |
್ಲಾ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಎಸ್ ಕುಮಾರ್ ರಿಂದ ಸಾಂತ್ವನ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಎಸ್ ಕುಮಾರ್ರಿಂದ ಸಾಂತ್ವನ ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ಶಾಲೆಯಿಂದ ಮರಳಿ ಮನೆಗೆ ಹೋಗುವ ಸಮಯದಲ್ಲಿ ಹಳ್ಳದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟ ತೀರ್ಥಹಳ್ಳಿ ತಾಲ್ಲೂಕು ಗುಡ್ಡೇಕೇರಿ ಸರಕಾರೀ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆಶಿಕಾ ಎಂಬ ಬಾಲಕಿಯ ಮನೆಗೆ ಇಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಎಸ್ ಕುಮಾರ್ ಇವರು ಭೇಟಿ ನೀಡಿ ಮೃತ ವಿದ್ಯಾರ್ಥಿನಿಯ ಪೋಷಕರಿಗೆ ಸಾಂತ್ವನ ತಿಳಿಸಿ ವೈಯುಕ್ತಿಕವಾಗಿ ಪರಿಹಾರವನ್ನು ನೀಡಿದರು. | ತೀರ್ಥಹಳ್ಳಿ ಮಳೆಯಿಂದ ಸಾವಪ್ಪಿದ ಮನೆಗೆ ಜ್ಯೋತಿ ಎಸ.ಕುಮಾರ್ ಭೇಟಿ |
ಕರ್ನಾಟಕ ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್ ಮುಂಬೈಗೆ ಶಾಸಕ ಸುಧಾಕರ್ ಕರೆದುಕೊಂಡು ಬರಲು ಹೋಗಿದ್ದಾರೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ. | ಮುಂಬೈಗೆ ಸುಧಾಕರ್ ಕರೆದುಕೊಂಡು ಬರಲು ಹೋದ ಶಾಸಕ ಎಂಟಿಬಿ ನಾಗರಾಜ್ |
ಕ್ರೀಡಾ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಒಂದು ಕಡೆ ದೇಶವೆ ವಿಶ್ವಕಪ್ ಕ್ರಿಕೆಟ್ ನ ಗುಂಗಿನಲ್ಲಿದ್ದರೆ ಮತ್ತೊಂದು ಕಡೆ ನಮ್ಮ ದೇಶದ ಮಹಿಳಾ ಹಾಕಿ ತಂಡ ಜಪಾನ್ ದೇಶದಲ್ಲಿ ಐತಿಹಾಸಿಕ ಸಾಧನೆಯನ್ನು ಮಾಡಿದೆ. | ಕ್ರಿಕೆಟ್ ಜ್ವರದ ಮದ್ಯೆ ಮರೆಯಾಗದಿರಲಿ ನಮ್ಮ ಹುಡುಗಿಯರ ಅದ್ಭುತ ಸಾಧನೆ |
ರವಿ ಪೂಜಾರಿ ಕೇಸುಗಳಿಗೆ ಮರುಜೀವ ಮಂಗಳೂರು/ಉಡುಪಿ: ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿತನಾಗಿ ಭಾರತಕ್ಕೆ ಹಸ್ತಾಂತರಗೊಳ್ಳಲಿರುವ ಭೂಗತ ಪಾತಕಿ ರವಿ ಪೂಜಾರಿ(58) ಮೂಲತಃ ಮಲ್ಪೆಯ ವಡಬಾಂಡೇಶ್ವರದ ನಿವಾಸಿಯಾಗಿದ್ದು, ಈತನ ವಿರುದ್ಧ ದಕ್ಷಿಣ ಕನ್ನಡ. . . ಬೆಂಗಳೂರು: ಅವರು ಯಾರು? | ನಾನು ಸಿನಿಮಾ ಮಾಡುವುದೇ ತಪ್ಪಾ? ಯಾರು? ಯಾವ ಉದ್ದೇಶಕ್ಕೆ ಹಲ್ಲೆ ಮಾಡಿದರೆಂಬುದು ಗೊತ್ತಿಲ್ಲ: ನಟ ಕೋಮಲ್ ಬೇಸರ |
ಚಿತ್ರ ಜಗತ್ತು , ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ. . ): ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ನಟನೆಯ ಬಹು ನಿರೀಕ್ಷೆಯ 'ಸಾಹೊ' ಚಿತ್ರ ಜಗತ್ತಿನ ವಿವಿಧ ಕಡೆ ಏಕ ಕಾಲದಲ್ಲಿ ಬಿಡುಗೊಂಡರು ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. | ಸಾಹೊ' ಚಿತ್ರವನ್ನು ಗಿರಗಿರನೆ ತಿರುಗಿಸಿ ಮುನ್ನಡೆಯುತ್ತಿರುವ ರೂಪೇಶ್ ಶೆಟ್ಟಿಯ ತುಳು ಚಿತ್ರ 'ಗಿರಿಗಿಟ್ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಉಳ್ಳಾಲ(ವಿಶ್ಲಕನ್ನಡಿಗ ನ್ಯೂಸ್): ಅಲ್ ಮದೀನ ಯತೀಂ ಖಾನ ಮಂಜನಾಡಿಯ ಸಂಸ್ಥೆಯೊಂದರಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಅಬ್ದುಲ್ ರವೂಫ್ ಮುಸ್ಲಿಯಾರ್ ಎಂಬವರ ಬಗ್ಗೆ ಆಧಾರ ರಹಿತವಾಗಿ ಉಗ್ರ ಪಟ್ಟ ಕಟ್ಟಿದ ಕೆಲವು ಮಾಧ್ಯಮಗಳ ನೀಚ ಕೃತ್ಯಗಳನ್ನು ಉಳ್ಳಾಲ ಮದನಿ ಉಲಮಾ ಒಕ್ಕೂಟದ ಸಂಘಟನೆಯಾದ ಮದನೀಸ್ ಅಸೋಸಿಯೇಷನ್ ಕೇಂದ್ರ ಸಮೀತಿ ತೀವ್ರ ಖಂಡಿಸುತ್ತದೆ. | ಮುಸ್ಲಿಯಾರ್ ಗೆ ಉಗ್ರ ಪಟ್ಟ ಕಟ್ಟಲು ಷಡ್ಯಂತ್ರ ರೂಪಿಸಿದ ಮಾಧ್ಯಮಗಳು: ಮದನೀಸ್ ತೀವ್ರ ಖಂಡನೆ |
ಪ್ರಕಟಿಸಲಾಗಿದೆ ಬ್ರಿಸ್ಬೇನ್, ನ. 21 : ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಗಳಾದ ಮಿಚೆಲ್ ಸ್ಟಾಕರ್್ (52ಕ್ಕೆ 4) ಹಾಗೂ ಪ್ಯಾಟ್ ಕಮಿನ್ಸ್ (60ಕ್ಕೆ 3) ಇವರುಗಳ ಬಿಗುವಿನ ದಾಳಿಗೆ ಪಾಕಿಸ್ತಾನ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 240 ರನ್ ಗಳಿಗೆ ಆಲೌಟ್ ಆಗಿದೆ. | ಆಸೀಸ್ ವೇಗದ ದಾಳಿಗೆ ನಲುಗಿದ ಪಾಕ್ |
ಪ್ರಕಟಿಸಲಾಗಿದೆ ಟೋಕಿಯೊ, ಆ 20 ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆದಿರುವ ಒಲಿಂಪಿಕ್ಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಚೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ. | ಒಲಿಂಪಿಕ್ಸ್ ಟೆಸ್ಟ್: ಚೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ ಫೈನಲ್ ಗೆ |
ಕರ್ನಾಟಕ ಬೆಂಗಳೂರು: ಅಪಘಾತಕ್ಕೊಳಗಾದವರಿಗೆ ಉಚಿತ ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ "ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ"ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. | ಸಿಎಂ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ; ಏನಿದು ಯೋಜನೆ |
ೇಷ್ಠ ಅಧಾತ್ಯ ವಿಭೂತಿ ಶ್ರೀರಾಮಕೃಷ್ಣ ಪರಮಹಂಸರು ಕ್ಷುಧಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿ ದಂಪತಿಯ ಪುತ್ರರಾಗಿ 1836ರ ಫೆಬ್ರವರಿ 18ರಂದು ಕಲ್ಕತ್ತಾದ ಹೂಗ್ಲಿ ಜಿಲ್ಲೆಯ ಕಾಮಕಪುರ ಎಂಬಲ್ಲಿ ಜನಿಸಿದರು. | ಮೋದಿಯವರು ಮತ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕನಿಗೆ ಚುನಾವಣಾ ಆಯೋಗದಿಂದ ನೋಟಿಸ್ |
ದಕ್ಷಿಣ ಕನ್ನಡ ಮುಲ್ಕಿ (ವಿಶ್ವ ಕನ್ನಡಿಗ ನ್ಯೂಸ್) ; ಸುರತ್ಕಲ್ ರೇಂಜ್ ಮುಹಲ್ಲಿಂ ಒಕ್ಕೂಟದ ಮಹಾಸಭೆ ಮತ್ತು ಹಾಜಿಗಳಿಗೆ ಬೀಳ್ಕೊಡುಗೆ ಸಮಾರಂಭ ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯಲ್ಲಿ ಮುಫತ್ತಿಷ್ ರಶೀದ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು. | ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮುಹಲ್ಲಿಂ ಒಕ್ಕೂಟ ಕರೆ |
ಉಡುಪಿ , ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್):-ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ ತಾಲೂಕು ತೆಕ್ಕಟ್ಟೆ ವಲಯದ ಕೊರವಡಿ ಕೊಮೆ ಕಾರ್ಯಕ್ಷೇತ್ರದ ಶ್ರೀ ಶನೇಶ್ವರ ದೇವಸ್ಥಾನ ಕೊಮೆಯಲ್ಲಿ ಸಾಮೂಹಿಕ ಶ್ರೀವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ತೆಕ್ಕಟ್ಟೆ ಗ್ರಾಂ. ಪಂ. ನ ಅಧ್ಯಕ್ಷರಾದ ಶೇಖರ್ ಕಾಂಚನ್ ರವರ ಅಧ್ಯಕ್ಷತೆಯಲ್ಲಿ ಕೊರವಡಿಯ ನಿವೃತ್ತ ಉಪಾಧ್ಯಾಯರಾದ ರಾಮಚಂದ್ರ ಉಪಾಧ್ಯಾಯರು ಧಾರ್ಮಿಕ ಪ್ರವಚನವನ್ನು ನೀಡಿದರು. | ಕೊರವಡಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ |
ಅಂತರಾಷ್ಟ್ರೀಯ ಮದುವೆಯಾದ ನಂತರ ಪತಿ-ಪತ್ನಿಯ ನಡುವೆ ಮುನಿಸು, ಸಾಮಾನ್ಯ, ಜಗಳ ತಾರಕಕ್ಕೇರಿದರೇ ವಿಚ್ಛೇದನ ನೀಡುವರೆಗೂ ಹೋಗುತ್ತದೆ. | ಒಂದೇ ತಿಂಗಳಿನಲ್ಲಿ 23 ಬಾರಿ ಮದುವೆ ಮತ್ತು ಡಿವೋರ್ಸ್ |
ಪ್ರಕಟಿಸಲಾಗಿದೆ ಗದಗ: ಸೆಪ್ಟೆಂಬರ್ 13 ರಂದು ಗಣೇಶ ಚತುಥರ್ಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ನುಡಿದರು. | ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಜಿಲ್ಲಾಧಿಕಾರಿಗಳು ಕರೆ |
ರಾಜ್ಯ ಸುದ್ದಿಗಳು ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಸಂಘ ಪರಿವಾರ ಭಾರತ ದೇಶದಲ್ಲಿ ಮಹತ್ಮಾ ಗಾಂಧಿಯನ್ನು ಕೊಂದ ನಂತರ ನಡೆಸಿದ ಎರಡನೇ ಭಯೋತ್ಪಾದನಾ ಕೃತ್ಯವೆಂದರೆ ಬಾಬರಿ ಮಸೀದಿಯನ್ನು ಕೆಡವಿದ್ದು ಈ ಕುರಿತ ಪ್ರಕರಣ ಇದುವರೆಗೆ ಇತ್ಯರ್ಥವಾಗದೆ ಸಮಸ್ಯೆಯಲ್ಲಿರುವಾಗ ಮತ್ತೆ ರಾಮ ಮಂದಿರ ನಿರ್ಮಾನಕ್ಕಾಗಿ ನವಂಬರ್ 25 ರಂದು ಮಂಗಳೂರಿನಲ್ಲಿ ಜನಾಗ್ರಹ ಸಭೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಿರುವುದು ಹೇಗೆ? | ವಿವಾದಿತ ವಿಚಾರದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಿರುವುದು ಖಂಡನೀಯ:ಎಸ್ ಡಿ ಪಿ ಐ |
ಬೆಂಗಳೂರು, ಅ. 13: ಅಕ್ರಮ ನಿವೇಶನ ಗಳಿಕೆ ಆರೋಪ ಎದುರಿಸುತ್ತಿದ್ದ ಉಪ ಲೋಕಾಯುಕ್ತ ನ್ಯಾ. | ಕೊನೆಗೂ ನ್ಯಾ. ಗುರುರಾಜನ್ ರಾಜೀನಾಮೆ ಸಲ್ಲಿಸಿದ್ದೇಕೆ ಗೊತ್ತಾ |
24 : ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ಕಾಂಗ್ರೆಸ್ ಪಕ್ಷಪಾತಿಯಂತೆ ವರ್ತಿಸುತ್ತಿರುವ ರಾಜ್ಯಪಾಲ ಹಂಸರಾಜ್ ಆರ್. ಭಾರದ್ವಾಜ್ ಅವರನ್ನು ಕೂಡಲೆ ವಾಪಸ್ ಕರೆಸಿಕೊಳ್ಳಬೇಕೆಂದು ಬಿಜೆಪಿಯ ಹಿರಿಯ ನಾಯಕರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಆಗ್ರಹಿಸಿದ್ದಾರೆ. | ರಾಜ್ಯಪಾಲರನ್ನು ವಾಪಸ್ ಕರೆಸಲು ರಾಷ್ಟ್ರಪತಿಗೆ ಆಗ್ರಹ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಾಗಲಕೋಟೆ 2: ಸರಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯ ಗದ್ದನಕೇರಿ ಗ್ರಾಮ ಪಂಚಾಯತಿಯಿಂದ ನಡೆದಿದೆ ಎಂದು ಗ್ರಾ. | ಗದ್ದನಕೇರಿ ಗ್ರಾ.ಪಂ ಅನುದಾನ ಸದ್ಬಳಕೆ |
ಪ್ರಕಟಿಸಲಾಗಿದೆ ವಿಶಾಖಪಟ್ಟಣಂ, ಅ 6: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ. | ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಚತುರ: ರೋಹಿತ್ ಶರ್ಮಾ |
ದಕ್ಷಿಣ ಕನ್ನಡ ಕೋಟೆಕಾರ್ (ವಿಶ್ವ ಕನ್ನಡಿಗ ನ್ಯೂಸ್ ) : ಹಿದಾಯತ್ ನಗರ ಶಾಖೆ ವತಿಯಿಂದ ಜೂನ್ 3-2019 ಸೋಮವಾರ ಬೆಳಗ್ಗೆ 10 ಗಂಟೆಗೆ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ಅಂದು ಸಂಜೆ ಇಪ್ತಾರ್ ಮೀಟ್ ಕಾರ್ಯಕ್ರಮವು ಅಲ್ ಹಿದಾಯ ಜುಮಾ ಮಸ್ಜಿದ್ ವಠಾರದಲ್ಲಿ ಜರಗಲಿದೆ ಎಂದು ಎಸ್ಸೆಸ್ಸೆಫ್ ಅಧ್ಯಕ್ಷರಾದ ಸಬೀರ್ ಅಶ್ಅರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. | ಎಸ್ಸೆಸ್ಸೆಫ್ ಹಿದಾಯತ್ ನಗರ ಶಾಖೆ ವತಿಯಿಂದ ಪುಸ್ತಕ ವಿತರಣೆ ಹಾಗೂ ಇಪ್ತಾರ್ ಮೀಟ್ |
ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಹೃದಯಾಘಾತದಿಂದ ಬುಧವಾರ ನಿಧನರಾದ ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆ ಇನ್ಸ್ಪೆಕ್ಟರ್ ಹರಿಶ್ಚಂದ್ರ ಕೆ. ಪಿ. ಅವರಿಗೆ ಗುರುವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. | ಹೃದಯಾಘಾತದಿಂದ ನಿಧನರಾದ ಹೆಜಮಾಡಿಯ ಕರಾವಳಿ ಕಾವಲು ಪೊಲೀಸ್ ಪಡೆ ಇನ್ಸ್ಪೆಕ್ಟರ್ಗೆ ಅಂತಿಮ ನಮನ |
ಕನ್ನಡ ವಾರ್ತೆಗಳು , ಕರಾವಳಿ ಪಡುಬಿದ್ರಿ, ಡಿ. 16: ಉಡುಪಿ ಡಿಸಿಐಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಮಂಗಳವಾರ ಬಂಧಿಸಿಲಾಗಿದೆ. | ಕಳವು ಆರೋಪಿ ಸೆರೆ : 1,09,000ರೂ. ಮೌಲ್ಯದ ಸೊತ್ತು ವಶ |
ರಾಜ್ಯ ಸುದ್ದಿಗಳು. . ಹಲವೆಡೆ ನೀರಿನ ಕೊರತೆ ಇರುವುದಾಗಿಯೂ ವಿವಿಧೆಡೆ ಬಾವಿ, ನದಿ , ಡ್ಯಾಂಗಳ ನೀರು ಬತ್ತಿ ಹೋಗುತ್ತಿರುವುದಾಗಿಯೂ ಸುದ್ದಿ ಕೇಳಿ ಬರುತ್ತಿದೆ. | ಮಳೆಗಾಗಿ ಪ್ರಾರ್ಥಿಸುವಂತೆ ಖಾಝಿ ಬೇಕಲ ಉಸ್ತಾದ್ ಕರೆ |
ರಾಜ್ಯ ಸುದ್ದಿಗಳು ನೀರ್ಜಾಲು (ವಿಶ್ವ ಕನ್ನಡಿಗ ನ್ಯೂಸ್):- ಕೇರಳದ ಪ್ರವಾಹ ಸಂತ್ರಸ್ತರಿಗೆ ನೀಡಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಂಗ್ರಹಿಸಿದ ಮೊತ್ತವನ್ನು ಶಾಲಾ ಮುಖ್ಯೋಪಾಧ್ಯಾಯ ಸಿ. ಎಚ್. ವೆಂಕಟರಾಜ ಸ್ವೀಕರಿಸಿದರು. | ಕೇರಳದ ಪ್ರವಾಹ ಸಂತ್ರಸ್ತರಿಗೆ ವಿದ್ಯಾರ್ಥಿಗಳಿಂದ ಹಣ ಸಂಗ್ರಹ |
ಕರ್ನಾಟಕ ದಾವಣಗೆರೆ: ನಡು ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ಮಂಗಳವಾರ ಸಂಜೆ ಗುಂಡಿನ ಮೊರೆತ ಕೇಳಿ ಬಂದಿದೆ. | ದಾವಣಗೆರೆಯಲ್ಲಿ ರೌಡಿಗಳ ಮೇಲೆ ಪೊಲೀಸ್ ಫೈರಿಂಗ್ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ತಾನು ಪ್ರಧಾನಿಯನ್ನು ಭೇಟಿಯೇ ಆಗಲ್ಲ ಎಂದು ಹೇಳಿದ್ದ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನವ ದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. | ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಪಶ್ಚಿಮ ಬಂಗಾಳ ಹೆಸರನ್ನು "ಬಾಂಗ್ಲಾ" ಎಂದು ಬದಲಿಸಲು ಬೇಡಿಕೆಯಿಟ್ಟ ಮಮತಾ ಬ್ಯಾನರ್ಜಿ |
ನವದೆಹಲಿ, ಆಗಸ್ಟ್ 2: ತೀವ್ರ ವಿವಾದ ಉಂಟುಮಾಡಿರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕಕ್ಕೆ (ಯುಎಪಿಎ) ರಾಜ್ಯಸಭೆಯಲ್ಲಿ ಅನುಮೋದನೆ ದೊರಕಿದೆ. | ಕಾನೂನುಬಾಹಿರ ಚಟುವಟಿಕೆ ವಿರೋಧಿ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಅಂಗೀಕಾರ |
ರಾಷ್ಟ್ರೀಯ ನವದೆಹಲಿ: ಬಹುನಿರೀಕ್ಷಿತ ರಾಮಜನ್ಮಭೂಮಿ=ಬಾಬ್ರಿ ಮಸೀದಿ ಪ್ರಕರಣದ ಸುದೀರ್ಘ ವಾದ, ಪ್ರತಿವಾದ ಮುಕ್ತಾಯಗೊಂಡಿದ್ದು, ಐತಿಹಾಸಿಕ ತೀರ್ಪು ಪ್ರಕಟವಾಗಲು ದಿನಗಣನೆ ಆರಂಭವಾಗಿದೆ. | ಅಯೋಧ್ಯಾ ತೀರ್ಪು: ಉತ್ತರಪ್ರದೇಶಕ್ಕೆ ಹೆಚ್ಚುವರಿ 4 ಸಾವಿರ ಅರೆಸೇನಾಪಡೆ |
ಬೆಳಗಾವಿ , ರಾಜ್ಯ ಸುದ್ದಿಗಳು ಚಿಕ್ಕೋಡಿ(ವಿಶ್ವ ಕನ್ನಡಿಗ ನ್ಯೂಸ್):ಅಥಣಿ ತಾಲೂಕಿನ ಜುಂಝರವಾಡ ಗ್ರಾಮದಲ್ಲಿ ಕೊಳವೆ ಬಾವಿಗೆ ಮಗು ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಟ್ಟಟ್ಟಿ ಗ್ರಾಮ ಫಂಚಾಯತಿ ಪಿಡಿಓ ಪ್ರೇಮಲತಾ ಮಾಳಿ ಮತ್ತು ಕೊಕಟನೂರ ಗ್ರಾಮ ಲೆಕ್ಕಾಧೀಕಾರಿ ಕಲ್ಮೇಶ ಕಲಮಡಿ ಅಮಾನತ್ತುಗೊಂಡಿದ್ದಾರೆ 2017 ರ ಏಪ್ರೀಲ್ 20 ರಂದು ತೆರೆದ ಕೊಳವೆ ಬಾವಿಗೆ ಬಿದ್ದು 7 ಷರ್ವದ ಬಾಲಕಿ ಕಾವೇರಿ ಮಾದರ ಮೃತಪಟ್ಟಿದ್ದಳು. | ಕೊಳವೆ ಬಾವಿಗೆ ಬಿದ್ದು ಬಾಲಕಿ ಸಾವು ಪ್ರಕರಣ ನಿರ್ಲಕ್ಷ್ಯ ವಹಿಸಿದ ಪಿಡಿಓ ಮತ್ತು ಗ್ರಾಮ ಲೆಕ್ಕಾಧೀಕಾರಿ ಅಮಾನತು |
ವಿದೇಶ ಸುದ್ದಿಗಳು ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಜಗತ್ತಿನ ಅತೀ ಕಿರಿಯ ವಿಮಾನ ಹಾರಾಟವು ಹೊಸ ವಿಮಾನ ಮಸ್ಕತ್ ಹಾಗೂ ದುಬೈ ನಡುವೆ ದಿನಕ್ಕೆ ಎರಡು ಬಾರಿ ಹಾರಾಟ ಪ್ರಾರಂಬಿಸಿದೆ. | ಮಸ್ಕತ್ -ದುಬೈ ಮದ್ಯೆ A380 ಹೊಸ ವಿಮಾನ ಹಾರಾಟ ಪ್ರಾರಂಭ |
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತುಂಬೆ ಕುಲಾಲ ಸೇವಾ ಸಂಘದ 5ನೇ ವಾರ್ಷಿಕೋತ್ಸವ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಜೂನ್ 2 ರಂದು ಬೆಳಿಗ್ಗೆ ತುಂಬೆ ಶಾರದಾ ಸಭಾಭವನದಲ್ಲಿ ನಡೆಯಲಿದೆ. | ಜೂ. 2 ರಿಂದ ತುಂಬೆ ಕುಲಾಲ ಸಂಘದ ವಾರ್ಷಿಕೋತ್ಸವ |
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಸುಳ್ಯ ರೇಂಜ್ ಇದರ ವೆಲ್ಫೇರ್ ಸಮಿತಿ ವತಿಯಿಂದ ಆಕಸ್ಮಿಕವಾಗಿ ಬಿದ್ದು ಕಾಲು ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಂಧಿನಗರ ಮದ್ರಸ ವಿಧ್ಯಾರ್ಥಿ ಸಿನಾನ್ ಎಂಬವನಿಗೆ ಚಿಕಿತ್ಸಾ ಧನ ಸಹಾಯ ವಿತರಿಸಲಾಯಿತು. | ಸುಳ್ಯ ರೇಂಜ್ ಅಧ್ಯಾಪಕ ವೆಲ್ಫೇರ್ ಸಮಿತಿಯಿಂದ ಚಿಕಿತ್ಸಾ ಸಹಾಯ |
ಕರ್ನಾಟಕ ಕಲಬುರಗಿ: ಪೆಟ್ರೋಲ್ ಹಾಕಿಸುವ ವೇಳೆ ಬೈಕ್ಗೆ ಬೆಂಕಿ ತಗುಲಿ ನಂತರ ಅದರ ಕೆನ್ನಾಲಿಗೆ ಬಂಕ್ಗೆ ವ್ಯಾಪಿಸಿದ ಘಟನೆ ಸೇಡಂ ತಾಲೂಕಿನ ಜಿಕೆ ರಸ್ತೆಯ ಬಾರುದ್ ಪೆಟ್ರೋಲ್ ಬಂಕ್ನಲ್ಲಿ ನಡೆದಿದೆ. | ಚಿಲ್ಲರೆ ಸಮಸ್ಯೆಯಿಂದ ಬೈಕಿಗೆ ಫುಲ್ ಟ್ಯಾಂಕ್ ಪೆಟ್ರೋಲ್; ಹೊತ್ತಿ ಉರಿದ ಬಂಕ್ |
ಪ್ರಕಟಿಸಲಾಗಿದೆ ಗದಗ 27: ಸರಕಾರ ಮಾಡದ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಹೇಳಿದರು. | ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಶ್ಲಾಘನೀಯ: ಜಿಲ್ಲಾಧಿಕಾರಿ ಹಿರೇಮಠ |
ರಾಜ್ಯ ಸುದ್ದಿಗಳು ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿ ಧರ್ಮ ನಿಂದನೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿ ಎಂಬವರ ವಿರುದ್ಧ ಬೆಳ್ತಂಗಡಿ ಡಿವಿಷನ್ ವತಿಯಿಂದ ಇಂದು ಬೆಳ್ತಂಗಡಿ ದೂರು ದಾಖಲಿಸಲಾಯಿತು. | ಪ್ರವಾದಿ ನಿಂದಕ ಮಧುಗಿರಿ ಅತುಲ್ ಕುಮಾರ್ ವಿರುದ್ದ SSF ಬೆಳ್ತಂಗಡಿ ಡಿವಿಷನ್ ನಿಂದ ದೂರು ದಾಖಲು |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಬಾಂಗ್ಲಾದೇಶದಾದ್ಯಂತ ಬಾರಿ ಸದ್ದು ಮಾಡಿದ್ದ ಪ್ರಕರಣವೊಂದು ಇದೀಗ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವ ಮೂಲಕ ಅಂತ್ಯಗೊಂಡಿದೆ. | ವಿದ್ಯಾರ್ಥಿನಿಯನ್ನು ಸಜೀವವಾಗಿ ಸುಟ್ಟುಹಾಕಿ ಕೊಂದವರಿಗೆ ಗಲ್ಲು ಶಿಕ್ಷೆ ನೀಡಿದ ಬಾಂಗ್ಲಾದೇಶ ನ್ಯಾಯಾಲಯ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಜನವರಿ 23 : ಬಿಪಿಎಲ್ ಪಡಿತರ ಚೀಟಿ ಪಡೆಯಲು ಸರಕಾರವು ಮಾನದಂಡಗಳನ್ನು ನಿಗದಿ ಪಡಿಸಿದೆ. | ಅನಧಿಕೃತ ಬಿಪಿಎಲ್ ಕಾರ್ಡ್ಗಳನ್ನು ಕೂಡಲೇ ಇಲಾಖೆಗೆ ಹಾಜರುಪಡಿಸದಿದ್ದರೆ ಕಾನೂನು ಕ್ರಮ |
ಉಡುಪಿ ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ) : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ ತಾಲ್ಲೂಕು, ತಲ್ಲೂರು ವಲಯದ ಹಟ್ಟಿಕುದ್ರು ಕಾರ್ಯಕ್ಷೇತ್ರದಲ್ಲಿ ಪ್ರಗತಿಪರ ಕೃಷಿಕರಾದ ಕೃಷ್ಣ ಪೂಜಾರಿಯವರ ಕೃಷಿ ತಾಕಿನಲ್ಲಿ ಒಕ್ಕೂಟದ ಅಧ್ಯಕ್ಷರಾದ ನಾಗೇಂದ್ರ ಆಚಾರ್ಯರವರ ಅಧ್ಯಕ್ಷತೆಯಲ್ಲಿ ಬಸ್ರೂರು ಗ್ರಾಂ. ಪಂ. ಅಧ್ಯಕ್ಷರಾದ ಸಂತೋಷ್ ಕುಮಾರ್ ರವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. | ಹಟ್ಟಿಕುದ್ರು ಸುಧಾರಿತ ಭತ್ತದ ಬೇಸಾಯ ಹಾಗೂ ಕೃಷಿ ಯಾಂತ್ರೀಕರಣ ತರಬೇತಿ ಕಾರ್ಯಾಗಾರ |
ಅಂತರಾಷ್ಟ್ರೀಯ ಅಬುಧಾಬಿ: ನಾವು ಒಂದೇ ಒಂದು ಅಣುಬಾಂಬ್ ಹಾಕಿದರೂ ಭಾರತದವರು 20 ಅಣುಬಾಂಬ್ ಹಾಕಿ ನಮ್ಮನ್ನು ಮುಗಿಸಿಬಿಡಬಹುದು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ। | ಪಾಕ್ ಒಂದು ಅಣುಬಾಂಬ್ ಹಾಕಿದರೆ ಭಾರತ 20 ಹಾಕುತ್ತದೆ: ಮುಷರ್ರಫ್ |
ಪ್ರಕಟಿಸಲಾಗಿದೆ ಜಮ್ಮು, ಸೆ 16 ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡು ದಾಳಿ ನಡೆಸಿ ಕದನ ವಿರಾಮವನ್ನು ಉಲ್ಲಂಘಿಸಿದ ಪರಿಣಾಮ ಕನಿಷ್ಠ ಮೂವರು ಯೋಧರು ಗಾಯಗೊಂಡಿದ್ದಾರೆ "ಪಾಕಿಸ್ತಾನ ಸೇನೆಯು ಭಾನುವಾರ ತಡರಾತ್ರಿ ಪೂಂಚ್ನಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಮತ್ತು ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ. | ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 04: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಲಿರುವ ಐತಿಹಾಸಿಕ ಪ್ರಸಿದ್ಧ ದೇವಾಲಯಗಳ ಚಕ್ರವತರ್ಿ ಇಟಗಿ, ಸಾಂಸ್ಕೃತಿಕ ಉತ್ಸವದಲ್ಲಿ ಕೊಡಮಾಡುವ ಪ್ರತಿಷ್ಠಿತ ಚಾಲುಕ್ಯ ವಿಕ್ರಮಾಧಿತ್ಯ ರಾಜ್ಯ ಪ್ರಶಸ್ತಿಯನ್ನ ನಗರದ ಮಂಗಳಾ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ. | ಡಾ.ಚಂದ್ರಕಲಾ ನರಹಟ್ಟಿಗೆ ಚಾಲುಕ್ಯ ವಿಕ್ರಮಾಧಿತ್ಯ ಪ್ರಶಸ್ತಿ ಪ್ರದಾನ |
ಕೊಡಗು , ರಾಜ್ಯ ಸುದ್ದಿಗಳು ಎಮ್ಮೆಮಾಡು(ವಿಶ್ವಕನ್ನಡಿಗ ನ್ಯೂಸ್): ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಎಮ್ಮೆಮಾಡು ಸೂಫಿ ಶಹೀದ್(ರ) ವಲಿಯುಲ್ಲಾಹಿ ಮುಖಾಂ ಉರೂಸ್ ಕಾರ್ಯಕ್ರಮವು ಫೆಬ್ರವರಿ 28 ರಂದು ಚಾಲನೆಗೊಳ್ಳಲಿದೆ. | ಫೆಬ್ರವರಿ 28 ರಂದು ಎಮ್ಮೆಮಾಡು ಮುಖಾಂ ಉರೂಸ್ ಗೆ ಚಾಲನೆ |
ಮತ್ತು ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಹನಾ ಜೆ. ಪಿ. ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ. | ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಎಸ್ವಿಎಸ್ ಪದವಿ ಪೂರ್ವ ಕಾಲೇಜಿಗೆ ಪ್ರಶಸ್ತಿ |
ಗಲ್ಫ್ ಸುದ್ದಿಗಳು ಮಲೇಷ್ಯಾ(ವಿಶ್ವಕನ್ನಡಿಗ ನ್ಯೂಸ್): ಇಂದು ನಿಧನರಾಧ ಅಲ್ ಮದೀನಾ ಸಂಸ್ಥೆಯ ಸಾರಥಿಯೂ ಕೇಂದ್ರ ಉಲಮಾ ಒಕ್ಕೂಟದ ಸದಸ್ಯರು ಆದ ಶೈಖುನಾ ಅಬ್ಬಾಸ್ ಉಸ್ತಾದ್ ರವರ ನಿಧನವು ಸಮೂಹಕ್ಕೆ ತೀರಾ ನಷ್ಟ ವೆಂದು ಕೆಸಿಎಫ್ ಮಲೇಷ್ಯಾ ಅಭಿಪ್ರಾಯಪಟ್ಟರು. | ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ನಿಧನಕ್ಕೆ ಕೆಸಿಎಫ್ ಮಲೇಷ್ಯಾ ಸಂತಾಪ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದರ ಸದಸ್ಯರಾಗಿ ಆಯ್ಕೆಯಾದ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಉಸ್ತಾದವರುಗಳನ್ನು ರಾಜ್ಯ ಎಸ್ಸೆಸ್ಸೆಫ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. | ವಕ್ಫ್ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಶಾಫಿ ಸಅದಿ ಉಸ್ತಾದರಿಗೆ ರಾಜ್ಯ SSF ವತಿಯಿಂದ ಸನ್ಮಾನ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ವಡಿಗ ನ್ಯೂಸ್): ಏಪ್ರಿಲ್ 05 (ಕರ್ನಾಟಕ ವಾರ್ತೆ);- 'ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ, ಮತದಾನ ದೇಶವನ್ನು ರೂಪಿಸುತ್ತದೆ' ಮತದಾನ ಮಾಡಿ; ಎಲ್ಲರಿಗೂ ಮತದಾನ ಮಾಡಲು ಮುಕ್ತ ಹಾಗೂ ನಿರ್ಭೀತ ವಾತಾವರಣವನ್ನು ಕಲ್ಪಿಸಲಾಗಿದ್ದು, ಮತದಾನ ಅಮೂಲ್ಯ; ಮರೆಯದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದರು. | ಮತದಾನ ಅಮೂಲ್ಯ- ತಪ್ಪದೆ ಮತದಾನ ಮಾಡಿ':ಡಾ. ಆರ್. ಸೆಲ್ವಮಣಿ |
ಪ್ರಕಟಿಸಲಾಗಿದೆ ಬಳ್ಳಾರಿ 12:ನಗರದ ಹೆಚ್. ಆರ್. ಗವಿಯಪ್ಪ ವೃತ್ತದ ಬಳಿ ಇರುವ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಸಂಬಂಧಸಿದ ಖಾಲಿಸ್ಥಳ ಹಾಗೂ ಶ್ರಿ ಕನಕದುರ್ಗಮ್ಮ ದೇವಸ್ಥಾನದ ಬಳಿ ಇರುವ ಕೇಂದ್ರ ಕಾರ್ಯಗೃಹಕ್ಕೆ ಸಂಬಂಧಿಸಿದ ಹಾಳು ಬಿದ್ದ ಸಿಬ್ಬಂದಿ ವಸತಿಗೃಹಗದ ಸ್ಥಳವನ್ನು ಸಾರಿಗೆ ಬಸ್ ನಿಲ್ದಾಣ ಕಟ್ಟಡಕ್ಕೆ ನೀಡಬೇಕು ಎಂದು ಒತ್ತಾಯಿಸಿ ಯುವಸೇನೆ ಸೋಷಿಯಲ್ ಆಕ್ಷನ್ ಕ್ಲಬ್ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. | ಬಸ್ ನಿಲ್ದಾಣ ಕಟ್ಟಡ ನಿಮರ್ಿಸಲು ಆಗ್ರಹಿಸಿ ಯುವಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ |
ಬೆಂಗಳೂರು ಅ. 5 : ರಾಜ್ಯದಲ್ಲಿ ನಡೆದ ಚರ್ಚ್ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ. | ಚರ್ಚ್ ದಾಳಿ ಸರ್ಕಾರದ ಕ್ರಮಕ್ಕೆ ಕೇಂದ್ರ ತೃಪ್ತಿ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ): ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ಪಟ್ಟಾಭಿಷೇಕಕ್ಕೆ ಸಿದ್ದರಾಗಿರುವ ನರೇಂದ್ರ ಮೋದಿಯವರ ವಿಜಯ ದ ಹಿಂದೆ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ಅವರ ಕೊಡುಗೆಯನ್ನು ಮರೆಯುವಂತಿಲ್ಲ. | ಮೋದಿಯನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿಸಿದ ಬಿಜೆಪಿ ಚಾಣಕ್ಯ ಅಮಿತ್ ಶಾ |
ಮಂಗಳೂರು, ಡಿ. 22: ಕರ್ನಾಟಕ ರಕ್ಷಣಾವೇದಿಕೆಯ ದಕ್ಷಿಣ ಕನ್ನಡ ವಿಭಾಗದ ಸದಸ್ಯರು ಓಖಾ-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲನ್ನು ತಡೆದು ಧರಣಿ ನಡೆಸಿದ ಘಟನೆ ಭಾನುವಾರ ಜರುಗಿದೆ. | ಮಂಗಳೂರಿನಲ್ಲಿ ಕರವೇಯಿಂದ ರೈಲು ತಡೆ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್) : ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಮದ್ರಸ ವಠಾರದಲ್ಲಿ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಸೋಮವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. | ನೆಬಿದಿನ ಪ್ರಯುಕ್ತ ಗುಡ್ಡೆಅಂಗಡಿ ಮದ್ರಸದಲ್ಲಿ ವಸ್ತುಪ್ರದರ್ಶನಕ್ಕೆ ಚಾಲನೆ |
ಪ್ರಕಟಿಸಲಾಗಿದೆ ಜಮ್ಮು, ಆಗಸ್ಟ್ 9 ಜಮ್ಮು- ಕಾಶ್ಮೀರ ರಾಜ್ಯಕ್ಕೆ ವಿಶೇಷಾಧಿಕಾರ ಕಲ್ಪಿಸುವ ಸಂವಿಧಾನ ವಿಧಿ 370 ರದ್ದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ರಾಜ್ಯದೆಲ್ಲೆಡೆ ಸಿ ಆರ್ ಪಿಸಿ ಕಲಂ 144ರಡಿ ನಿರ್ಬಂಧವಿಧಿಸಿದ್ದರೂ, ಜಮ್ಮುವಿನಲ್ಲಿ ಮಾರುಕಟ್ಟೆಗಳು ಶುಕ್ರವಾರ ಭಾಗಶಃ ತೆರೆದಿದ್ದವು. | ಜಮ್ಮು; ನಿಷೇಧಾಜ್ಞೆಯ ನಡುವೆ ಮಾರುಕಟ್ಟೆಗಳು ಭಾಗಶಃ ಮುಕ್ತ, ಶಾಲೆಗಳು ಬಂದ್ |
ಶ್ರೀರಾಮುಲು ಏ. 24ರಿಂದ ಜೂನ್ 17ರ ವರೆಗೆ 54 ದಿನಗಳ ಕಾಲ ಒಟ್ಟು 921ಕಿ. | ಅನುಭವ ಮಂಟಪ-ಆಡಳಿತ ಸೌಧ ರಾಮುಲು ಯಾತ್ರೆ |
ಪ್ರಕಟಿಸಲಾಗಿದೆ ಬಳ್ಳಾರಿ 06: ಜಿಲ್ಲೆಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸರಕಾರ ನಿರ್ಧರಿಸಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಕೆ. ಜೆ. ಜಾರ್ಜ ಹೇಳಿದರು. | ಬಳ್ಳಾರಿ: ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು: ಸಚಿವ ಜಾರ್ಜ |
ಬೆಂಗಳೂರು, ಏ. 21 : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಎಂದಿನಂತೆ ಇಂದು ಕೂಡಾ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಸಚಿವ ಜನಾರ್ದನರೆಡ್ಡಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. | ರೆಡ್ಡಿ ಬಳಿ ಇರುವ ಹಣದ ತನಿಖೆ ಆಗಲಿ : ಎಚ್ಡಿಕೆ |
ಅಂತರಾಷ್ಟ್ರೀಯ , ಕರಾವಳಿ , ಕರ್ನಾಟಕ , ಗಲ್ಫ್ , ಮುಂಬೈ , ರಾಷ್ಟ್ರೀಯ ಬೋಂಡಾ, ಬಜ್ಜಿ ಇನ್ಯಾವುದೇ ಕರಿದ ತಿಂಡಿಗಳಲಿರಲಿ, ಅದರಲ್ಲಿರುವ ಅಧಿಕ ಎಣ್ಣೆಯನ್ನು ತೆಗೆಯಲು ನಾವು ಸಾಧಾರಣವಾಗಿ ಸುದ್ದಿ ಪತ್ರಿಕೆಯನ್ನು ಬಳಸುತ್ತೇವೆ. | ಕರಿದ ತಿಂಡಿಯಿಂದ ಎಣ್ಣೆ ಹೀರಲು ಸುದ್ದಿಪತ್ರಿಕೆಗಳನ್ನು ಬಳಸುವ ಮುನ್ನ ಎಚ್ಚರ |
ಪ್ರಕಟಿಸಲಾಗಿದೆ ನವದೆಹಲಿ, ಅ 15: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಕಾಮನ್ವೆಲ್ತ್ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. | ಕಾಮನ್ವೆಲ್ತ್ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ |
ರಾಮನಗರ, ನವೆಂಬರ್ 26: ಬಿಡದಿಯ ನಿತ್ಯಾನಂದ ಕಳೆದ ಒಂದೂವರೆ ವರ್ಷದಿಂದ ನ್ಯಾಯಾಲಯಕ್ಕೆ ಗೈರಾಗಿರುವುದನ್ನು ಖಂಡಿಸಿ ರಾಮನಗರದಲ್ಲಿ ನಿತ್ಯಾನಂದನ ಅಣಕು ಶವ ಯಾತ್ರೆ ನಡೆಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. | ಆಶ್ರಮಕ್ಕೆ ಬೀಗ ಜಡಿಯದಿದ್ದರೆ ನಾವೇ ಮಠಕ್ಕೆ ನುಗ್ಗುತ್ತೇವೆ; ನಿತ್ಯಾನಂದ ವಿರುದ್ಧ ಪ್ರತಿಭಟನೆ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಸಬ್ಬಕ್ಕಿಯಲ್ಲಿ ಪ್ರೊಟೀನ್, ಕ್ಯಾಲ್ಶಿಯಂ ಮತ್ತು ಐರನ್ ಮತ್ತು ಇನ್ನು ಹಲವು ಅಂಶಗಳನ್ನು ಒಳಗೊಂಡಿದೆ. | ಮೊಟ್ಟೆಯ ಹಳದಿ ಭಾಗಕ್ಕೆ ಈ ಪುಡಿಯನ್ನು ಮಿಕ್ಸ್ ಮಾಡಿ ಹಚ್ಚಿದರೆ ಮುಖದ ಸುಕ್ಕು ನಿವಾರಣೆ |
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ತ್ಯಾಗ ಬಲಿದಾನ ಮತ್ತು ಅಹಿಂಸೆಯ ಮೂಲಕ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಅದರ ಸವಿರುಚಿಯನ್ನು ನಾವು ಅನುಭವಿಸಿಕೊಂಡು ಬರುತ್ತಿದ್ದೇವೆ. | ಸ್ವಾತಂತ್ರ್ಯವನ್ನು ಅನುಭವಿಸುವುದರೊಂದಿಗೆ ಆದರ್ಶವನ್ನು ಅನುಕರಿಸೋಣ : ಕೆ. ಎಂ. ಮುಸ್ತಫ |
ರಾಜ್ಯ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ಯಾರು ಏನೇ ಹೇಳಿದ್ರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಂಡಿತವಾಗಿಯೂ ಮೋದಿ ಅಲೆ ಇರುವುದಂತೂ ನಿಜ. | ದಕ್ಷಿಣ ಕನ್ನಡ : ನರೇಂದ್ರ ಮೋದಿ ಬಂದು ಹೋದಮೇಲೆ ಬದಲಾವಣೆಯ ಸುಂಟರಗಾಳಿ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ತಾವು ಸೋಲುತ್ತೇವೆ ಎಂಬ ಭೀತಿಯಿಂದ ಬಾಂಗ್ಲಾ ಆಟಗಾರರು ನಿನ್ನೆ ನಡೆದ ನಿಡಾಹಸ್ ತ್ರಿಕೋನ ಟಿ20 ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಮೈದಾನದಲ್ಲೇ ಕಿರಿಕ್ ಮಾಡಿಕೊಂಡಿದ್ದಾರೆ. | ಮೈದಾನದಲ್ಲಿ ಅನಾವಶ್ಯಕವಾಗಿ "ಕಿರಿಕ್ " ಮಾಡುವ ಮೊದಲು ಬಾಂಗ್ಲಾ ಆಟಗಾರರು ತಮ್ಮ ಕೋಚ್ ಕೋರ್ಟ್ನಿ ವಾಲ್ಷ್ ಅವರ ಇತಿಹಾಸ ನೆನಪಿಸಿಕೊಳ್ಳಬೇಕಿತ್ತು |
ಪ್ರಕಟಿಸಲಾಗಿದೆ ಬೆಂಗಳೂರು, ಮಾ 22 : ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರೈ ನಾಮಪತ್ರ ಸಲ್ಲಿಸಿದ ನಂತರ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದರು. | ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಸಮ್ಮುಖದಲ್ಲಿ ಮೋದಿ ಪರ ಘೋಷಣೆ |
ದಕ್ಷಿಣ ಕನ್ನಡ. . : ಸಮಸ್ತದ ಮಹಾನ್ ನೇತಾರ ಪ್ರಸ್ತುತ ಸಮಸ್ತದ ಉಪಾಧ್ಯಕ್ಷರಾದ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ನಿಧನಕ್ಕೆ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ. | ಮಿತ್ತ ಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ನಿಧನಕ್ಕೆ ಟಿ.ಎಂ ಶಹೀದ್ ಸಂತಾಪ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ): ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಹಾಗು ಆಸ್ಟ್ರೇಲಿಯಾ ಬೌಲರ್ ಗಳ ಡೆಡ್ಲಿ ಬೌನ್ಸರ್ ಯುದ್ಧ ಆರಂಭಗೊಂಡಿದ್ದು , ಇಂದು ಜೋಫ್ರಾ ಆರ್ಚರ್ ಮಾರಣಾಂತಿಕ ಎಸೆತವೊಂದಕ್ಕೆ ಸ್ಟೀವ್ ಸ್ಮಿತ್ ಮೈದಾನದಲ್ಲೆ ಕುಸಿದು ಬಿದ್ದಿದ್ದಾರೆ. | ಜೋಫ್ರಾ ಆರ್ಚರ್ ಡೆಡ್ಲಿ ಬೌನ್ಸರ್ ಗೆ ಮೈದಾನದಲ್ಲೆ ಕುಸಿದು ಬಿದ್ದ ಸ್ಟೀವ್ ಸ್ಮಿತ್ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್) : ವಿಶ್ವ ಕಪ್ ಗೆಲ್ಲುವ ಫೆವರೇಟ್ ತಂಡವಾಗಿದ್ದ ಬ್ರೆಜಿಲ್ ಬೆಲ್ಜಿಯಂ ವಿರುದ್ಧ 2-1 ರಿಂದ ಸೋತು ವಿಶ್ವ ಕಪ್ ನಿಂದ ಹೊರಬಿದ್ದಿದೆ. | ಬ್ರೆಜಿಲ್ ಗೆ ವಿಶ್ವಕಪ್ ಬಾಗಿಲು ಮುಚ್ಚಿದ ಬೆಲ್ಜಿಯಂ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕದಾದ್ಯಂತ ವಧುವರರ ಸಂಪರ್ಕ ಕಲ್ಪಿಸುತ್ತಾ ವೈವಾಹಿಕ ಸಂಬಂಧಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಸಮಾಜ ಸೇವೆಗೈಯ್ಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ಟುಡೆಂಟ್ ವಿಂಗ್ ಗೆ ರಾಶ್ ಬ್ಯಾರಿ ( ಸ್ಥಾಪಕಾಧ್ಯಕ್ಷರು, ಬ್ಯಾರಿ ನಿಖಾಃ ಹೆಲ್ಪ್ ಲೈನ್ ) ಯವರ ನೇತೃತ್ವದಲ್ಲಿ ಚಾಲನೆಯನ್ನು ನೀಡಲಾಯಿತು. | ಬ್ಯಾರಿ ನಿಖಾಃ ಹೆಲ್ಪ್ ಲೈನ್ ನ ಸ್ಟುಡೆಂಟ್ ವಿಂಗ್ ಅಸ್ತಿತ್ವಕ್ಕೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 12: ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ವಾತರ್ಾಧಿಕಾರಿಗಳಾಗಿ ಸಲ್ಲಿಸಿದ 17ವರ್ಷಗಳ ಸುದೀರ್ಘ ಸೇವೆ ತಮಗೆ ತೃಪ್ತಿ ತಂದಿದೆ ಎಂದು ವಾತರ್ಾಧಿಕಾರಿ ಬಿ. ವಿ. ತುಕಾರಾಂರಾವ್ ಅಭಿಪ್ರಾಯಪಟ್ಟರು. | ಜಿಲ್ಲೆಯಲ್ಲಿ ಸಲ್ಲಿಸಿದ ಸುದೀರ್ಘ ಸೇವೆ ತೃಪ್ತಿ ತಂದಿದೆ: ಬಿ.ವಿ.ತುಕಾರಾಂರಾವ್ |
ರಾಷ್ಟ್ರೀಯ ನವದೆಹಲಿ: ಉತ್ತರಪ್ರದೇಶದಲ್ಲಿ ತಮ್ಮ ಪಕ್ಷದ ಕಾರ್ತಕರ್ತರ ಎದುರೇ ಬಿಜೆಪಿ ನಾಯಕರು ಬಡಿದಾಡಿಕೊಂಡಿದ್ದಾರೆ. | ಶಾಸಕನಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಸಂಸದ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಕಲ್ಲಡ್ಕದಲ್ಲಿ ಶುಕ್ರವಾರ ರಾತ್ರಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ಮಧ್ಯೆ ಚಕಮಕಿ ನಡೆದಿದ್ದು, ಆರೋಪಿ ವ್ಯಕ್ತಿಗೆ ಕ್ರಿಮಿನಲ್ ಹಿನ್ನಲೆ ಇದ್ದ ಕಾರಣಕ್ಕೆ ಇದು ತಾಲೂಕಿನಾದ್ಯಂತ ಒಂದಷ್ಟು ಆತಂಕಕ್ಕೆ ಕಾರಣವಾಗಿದೆ. | ಕಲ್ಲಡ್ಕದಲ್ಲಿ ಇಬ್ಬರ ಕ್ಷುಲ್ಲಕ ಜಗಳದಿಂದ ಆತಂಕದ ಪರಿಸ್ಥಿತಿ ನಿರ್ಮಾಣ : ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸುದ್ದಿ ವೈಭವೀಕರಣ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಹಾಗು ಮಂಗಳೂರು ನಡುವೆ ಇದೀಗ ಉಳಿದುಕೊಂಡಿರುವುದು ಬೆರಳೆಣಿಕೆಯಷ್ಟು ವಿಮಾನ ಸಂಚಾರ,ನೇರವಾಗಿ ಹೇಳಬೇಕಾದರೆ ಸರಿಯಾಗಿ ದಿನಕ್ಕೆ ಉಳಿದುಕೊಂಡಿರುವುದು ಒಂದೇ ವಿಮಾನ ಯಾನ , ಯಾವುದಾದರು ಅಗತ್ಯ ಕೆಲಸ ನಿಮಿತ್ತ ತೆರಳಬೇಕಾದರೆ ಒಬ್ಬ ವ್ಯಕ್ತಿಯು ಆತನ 3 ತಿಂಗಳ ವೇತನದಷ್ಟು ಹಣ ಪಾವತಿಸಬೇಕು, ಕೊನೆಯ ಕ್ಷಣದಲ್ಲಿ ವಿಮಾನದ ದರ ಗಗನಕ್ಕೇರಿರುತ್ತದೆ,ಇಲ್ಲದಿದ್ದರೆ ಪ್ರಪಂಚವೆಲ್ಲ ಸುತ್ತುತ್ತ ಮಂಗಳೂರು ತಲಪುವ ಹಣೆಬರಹ ,ಇದು ಒಂದು ರೀತಿಯ ಸಮಸ್ಯೆಯಾದರೆ ಸರಾಸರಿ ಎಲ್ಲಾ ಸಮಯದಲ್ಲಿ ರಿಯಾದ್ ಮಂಗಳೂರು ವಿಮಾನದ ದರ ಒಬ್ಬರಿಗೆ 2000 (ರಿಟರ್ನ್ )ರಿಯಲ್ ಗಿಂತ ಹೆಚ್ಚಿರುತ್ತದೆ. | ಮಂಗಳೂರು ಏರ್ಪೋರ್ಟ್ ಬಿಟ್ಟು ಕಣ್ಣೂರು ಏರ್ಪೋರ್ಟ್ ಕೈಹಿಡಿಯುತ್ತಿರುವ ರಿಯಾದ್ ಕರಾವಳಿಗರು |
ದಕ್ಷಿಣ ಕನ್ನಡ ಶಕ್ತಿನಗರ(ವಿಶ್ವಕನ್ನಡಿಗ ನ್ಯೂಸ್): ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡ "ಶಕ್ತಿ ಕ್ಯಾನ್ ಕ್ರಿಯೇಟ್ - 2019" ರಜಾ ಕಾಲದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಬೆಸೆಂಟ್ ಮಹಿಳೆಯರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ಕೆ ದೇವಾನಂದ ಪೈ ಅವರು ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರಗೆಳೆದು ಅವರ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಂತಾಗಲು ರಜಾ ಕಾಲದ ಶಿಬಿರಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ನುಡಿದರು. | ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಸಾಲಿಗೆ ಕೇವಲ ನೆಹರೂ ಕುಟುಂಬವನ್ನು ಮಾತ್ರ ಸೇರಿಸಿಕೊಂಡು ಇತಿಹಾಸ ಸೃಷ್ಟಿಸಿದೆ. | ನೆಹರೂ ಕುಟುಂಬವನ್ನು ಮಾತ್ರ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಸೇರಿಸಿದೆ : ಸಚಿವ ಅಶೋಕ್ |
ಕರಾವಳಿ ಉಡುಪಿ: ಕುಂದಾಪುರ ತಾಲೂಕಿನ, ಕರ್ಕುಂಜೆ ಗ್ರಾಮದ ನೇರಳಕಟ್ಟೆ ಮೇಲ್ಬೈಲು ಎಂಬಲ್ಲಿನ ನಿವಾಸದ ರವಿಪೂಜಾರಿ ಎಂಬವರ ಪತ್ನಿ ಸುಮಾರು 23 ವರ್ಷ ಪ್ರಾಯದ ಸುಪ್ರೀತಾ ಪೂಜಾರಿ ಎಂಬವರು ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. | ಪೇಟೆಗೆ ಹೋದ ಪತ್ನಿ ನಾಪತ್ತೆಯಾದ ಬಗ್ಗೆ ಪತಿಯಿಂದ ಪೊಲೀಸರಿಗೆ ದೂರು |
ೊ ಬಾಸೆ ಚೆಂದ ಬ್ಯಾರಿ ಪಲಕ ಚೆಂದ ಬ್ಯಾರಿ ಪೇರ್ ಲ್ ಒರು ಗರ್ವ ಉಂಡು ಸುದಾರೊಗು ನಙಲೊ ಸಮುದಾಯ ಇನ್ನುಂ ಉಂಡು. . . . . ~~~~~~~ ನಙ ಬ್ಯಾರಿಙ ಎಲ್ಲಾತುಲುಂ ಉಲ್ಲ ನಙ ಮುನ್ನೋಲು ಬ್ಯಾರಿಙ ಚೊಲ್ಲೋಗು ನಂಕು ಸಂದೋಲು. | ನಙಲೊ ಬಾಸೆ ಚೆಂದ (ಬ್ಯಾರಿ ಕವನ |
ದಕ್ಷಿಣ ಕನ್ನಡ ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಬದ್ರಿಯ ಜುಮಾ ಮಸೀದಿ ದೇರಳಕಟ್ಟೆ ಇದರ ಅಧೀನ ಸಂಸ್ಥೆ ಅನ್ಸಾರುಲ್ ಮುಸ್ಲಿಮೀನ್ ಎಸೋಸಿಶನ್ ಇದರ 35ನೇ ವಾರ್ಷಿಕ ಪ್ರಯುಕ್ತ ರಂಝಾನ್ ಪ್ರಭಾಷ ಹಾಗೂ ಬೃಹತ್ ಇಫ್ತಾರ್ ಕೂಟ ದೇರಳಕಟ್ಟೆ ಬದ್ರಿಯ ಜುಮಾ ಮಸೀದಿ ವಠಾರದಲ್ಲಿ ನಡೆಯಿತು. | ದೇರಳಕಟ್ಟೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ನಿಂದ ಇಫ್ತಾರ್ ಕೂಟ |
ರಾಜ್ಯ ಸುದ್ದಿಗಳು ಕುಷ್ಟಗಿ. . : ಕೊಪ್ಪಳದ ಲೋಕಸಭಾ, ಕುಷ್ಟಗಿ ತಾಲೂಕು ಮತದಾರರ ಜಾಗೃತಿ ಸಮಿತಿಯ ವತಿಯಿಂದ ಸ್ವೀಪ್ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಸಿಬ್ಬಂದಿಯಾದ ಶ್ರೀ ವೀರಯ್ಯರವರ ಮಗಳ ಮದುವೆ ಸಮಾರಂಭದಲ್ಲಿ ಮತದಾನದ ಬಗ್ಗೆ ಮದುವೆಗೆ ಆಗಮಿಸಿದ್ದ ಬಂಧು ಬಳಗದವರಲ್ಲಿ ಜಾಗೃತಿ ಮೂಡಿಸಲಾಯಿತು ಮತ್ತು ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. | ಮದುವೆ ಸಮಾರಂಭದಲ್ಲಿ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ |
ದಕ್ಷಿಣ ಕನ್ನಡ ಮಂಗಳೂರು. . : ದೇಶದ ಕ್ರೈಸ್ತ ಸಮುದಾಯ ಹೆಚ್ಚಿನ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಿದ್ದರು. | ಕ್ರೈಸ್ತ ಸಮುದಾಯದ ಮತದಾರರು ಎಸ್ಡಿಪಿಐಗೆ ಬೆಂಬಲಿಸಲು ಅಲ್ಫೋನ್ಸೋ ಫ್ರಾಂಕೋ ಮನವಿ |
ದಕ್ಷಿಣ ಕನ್ನಡ ನೆಲ್ಯಾಡಿ (ವಿಶ್ವ ಕನ್ನಡಿಗ ನ್ಯೂಸ್) : ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ನಿರ್ಮಾಣವಾಗಲಿರುವ ಕೋಲ್ಪೆ ಬದ್ರಿಯಾ ವಾಣಿಜ್ಯ ಸಂಕೀರ್ಣಕ್ಕೆ ಅಸ್ಸಯ್ಯಿದ್ ಹಾಜಿ ಬಿ. ಎಸ್ ಅಬ್ದುಲ್ಲ ತಂಙಳ್ ಶಿಲಾನ್ಯಾಸಗೈದರು. | ಕೋಲ್ಪೆ ಬದ್ರಿಯಾ ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ |
: ಇದೇ ನ. 8ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ರಬೀ-ಉಲ್ ಅವ್ವಲ್ ತಿಂಗಳ ಪ್ರಥಮ ಚಂದ್ರ ದರ್ಶನವಾಗುವ ಸಾಧ್ಯತೆ ಇದೆ. | ಚಂದ್ರದರ್ಶನ ಮಾಹಿತಿಗಾಗಿ ಮನವಿ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು. . ಕಸಬ ಸೋಷಿಯಲ್ ಗ್ರೋಪ್ (ಕಸ್ಬ ಬೆಂಗ್ರೆ)ಹಾಗೂ ಬ್ಲಡ್ ಡೊನಾರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ಇದೇ ಬರುವ ಮಾರ್ಚ್ 11ನೇ ಆದಿತ್ಯವಾರದಂದು ಸಮಯ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರ ವರೆಗೆ ಮೂಹಿಯದ್ದೀನ್ ಜುಮ್ಮಾ ಮಸೀದಿ ವಠಾರ ಯೇ. | ಕಸಬ ಸೋಷಿಯಲ್ ಗ್ರೂಪ್ ವತಿಯಿಂದ ಮಾರ್ಚ್ 11ರಂದು ಬ್ರಹತ್ ರಕ್ತದಾನ ಶಿಬಿರ |
ಪ್ರಕಟಿಸಲಾಗಿದೆ ಧಾರವಾಡ 24: ವಿದ್ಯಾವಂತ ಯುವಕರು ಹಾಗೂ ಕೃಷಿ ಪದವೀಧರರು ತಮ್ಮ ಜ್ಞಾನಾರ್ಜನೆಯ ನಂತರ ಪ್ರತಿ ಗ್ರಾಮಗಳಿಗೆ ಹೋಗಿ ರೈತರಿಗೆ ನೂತನ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವಲ್ಲಿ ಯುವಕರು ಪ್ರಮುಖ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು. | ಯುವಕರು ರೈತರಿಗೆ ನೂತನ ತಂತ್ರಜ್ಞಾನದ ಬಗ್ಗೆ ತಿಳಿಸಲಿ : ಶಾಸಕ ಅಮೃತ ದೇಸಾಯಿ |
ಕ್ ಮುಸ್ಲಿಯಾರ್ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ನೂತನ ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಪಾಂಡವರಕಲ್ಲು ಆಯ್ಕೆಯಾದರು. | ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಆಯ್ಕೆ |
ರಾಷ್ಟ್ರೀಯ ಪುದುಕೋಟೈ: ಆಸ್ತಿ ವಿಚಾರಕ್ಕೆ ಸಂಬಂಧಿಸಿ ತಾಯಿಯೊಂದಿಗೆ ಜಗಳ ಮಾಡಿದ್ದ ಮಗ ಬಳಿಕ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಪೊಲೀಸರಿಗೆ ಶರಣಾಗಿರುವ ವಿದ್ರಾವಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. | ತಾಯಿಯ ತಲೆ ಕತ್ತರಿಸಿ ರುಂಡದೊಂದಿಗೆ ಪೊಲೀಸರಿಗೆ ಶರಣಾದ ಪುತ್ರ |
ಕೋಲಾರ ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಗುರ್ತಿಸಿ ಸ್ಪರ್ಧಾ ಮನೋಭಾವ ಬೆಳೆಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ತಿಳಿಸಿದರು. | ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಗುರ್ತಿಸಿ - ಬಿ.ಇ.ಒ. ರಘುನಾಥರೆಡ್ಡಿ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಒಂದೇ ತಾಯಿಯ ಮಕ್ಕಳ ರೀತಿಯಲ್ಲಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದಾರೆ. | ಪ್ರಧಾನಿ ನರೇಂದ್ರ ಮೋದಿ ಹಾಗು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ತಾಯಿಯ ಮಕ್ಕಳ ರೀತಿಯಲ್ಲಿದ್ದಾರೆ - ಮಾಜಿ ಸಚಿವ ರಮಾನಾಥ ರೈ |
ಪ್ರಕಟಿಸಲಾಗಿದೆ ಕೊಪ್ಪಳ 23: ಜಿಲ್ಲಾ ಸ್ವೀಪ್ ಸಮಿತಿಯಿಂದ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. | ಇ.ವಿ.ಎಂ, ವಿ.ವಿ. ಪ್ಯಾಟ್ ಮತ ಯಂತ್ರದ ಮಾಹಿತಿ ಕಾರ್ಯಾಗಾರ |
ನವದೆಹಲಿ, ನವೆಂಬರ್ 28: ಯಾವುದೇ ದೇಶದ ನೈತಿಕ ಗುಣಮಟ್ಟ ಅಳೆಯುವುದು ಆಯಾ ದೇಶದ ನ್ಯಾಯಂಗ ವ್ಯವಸ್ಥೆಯ ಆಧಾರದ ಮೇಲೆ. | ನ್ಯಾಯದಾನ ವ್ಯವಸ್ಥೆ: ಯಾವ ರಾಜ್ಯವೂ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದಿಲ್ಲ |
ಪ್ರಕಟಿಸಲಾಗಿದೆ ಬೆಂಗಳೂರು, ಆ 26 ಭಾರತ ರೆಡ್ ಹಾಗೂ ಭಾರತ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿಯ ಎರಡನೇ ಪಂದ್ಯ ಅಂತಿಮವಾಗಿ ಡ್ರಾಗೆ ಮುಕ್ತಾಯವಾಯಿತು. | ಕರುಣ್ ನಾಯರ್ ಅಜೇಯ ಶತಕ: ರೆಡ್-ಬ್ಲೂ ನಡುವಿನ ಪಂದ್ಯ ಡ್ರಾ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್ ) : ಬುಡೋಳಿ ಯೂತ್ ಫೆಡರೇಶನ್ (ಬಿವೈಎಫ್) ನೇತೃತ್ವದಲ್ಲಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಮಂಗಳೂರಿನ ನಿಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕಿನ ಬುಡೋಳಿ ಜಂಕ್ಷನ್ ನಲ್ಲಿ ಯಶಸ್ವಿ ರಕ್ತದಾನ ಶಿಬಿರ ನಡೆಯಿತು. | ಬುಡೋಳಿಯಲ್ಲಿ ಯಶಸ್ವಿ ರಕ್ತದಾನ ಶಿಬಿರ |
ಮಂಗಳೂರು, ಮಾರ್ಚ್ 15: ಶಾರ್ಟ್ ಸರ್ಕೂಟ್ ನಿಂದ ಶಾಲಾ ವಾಹನಕ್ಕೆ ಬೆಂಕಿ ತಗುಲಿ ಪೂರ್ತಿ ಭಸ್ಮವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. | ಸುಳ್ಯದಲ್ಲಿ ಬೆಂಕಿಗೆ ಆಹುತಿಯಾದ ಶಾಲಾ ಬಸ್, ತಪ್ಪಿದ ದುರಂತ |
ಹೊಳಲ್ಕೆರೆ: ತಾಲೂಕಿನ ಎಲ್ಲ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಡಿಸೆಂಬರ್ನಿಂದ ನಾಲ್ಕು ತಿಂಗಳ ಕಾಲ ಸತತವಾಗಿ ಪೂರಕ ಪರೀಕ್ಷೆ ನಡೆಸಿದರೆ ಶೇ. | ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಅಗತ್ಯ |