input
stringlengths
22
801
target
stringlengths
20
198
ಪ್ರಕಟಿಸಲಾಗಿದೆ ಬೆಂಗಳೂರು, ಜ 9 ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಪ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರನ್ನು ಹೋಲುವಂತಹ ರಾಪ್ಟ್ರೀಯ-ರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ, ಇತ್ಯಾದಿ ಹೆಸರುಗಳನ್ನು, ಚಿಹ್ನೆ, ಲಾಂಛನಗಳನ್ನು ಹಾಕಿಕೊಳ್ಳುವುದನ್ನು ಅಪರಾಧ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆಗಳನ್ನು ಹಾಕಿಸುವುದು ಅಪರಾಧ
ವಿದೇಶ ಸುದ್ದಿಗಳು. . ಅನಕೊಂಡ ಹಾವುಗಳಿಗೆ ಪ್ರಸಿದ್ಧವಾದ ಹಾಗೂ ಅನೇಕ ಕ್ರೂರ ಮೃಗಗಳ ವಾಸಸ್ಥಳವಾದ ಭಯಾನಕ ಅಮೆಜಾನ್ ಮಳೆಕಾಡಿನಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಕಳೆದ 22 ವರ್ಷಗಳಿಂದ ಜೀವಿಸುತ್ತಿರುವ ಕುತೂಹಲಕಾರಿ ವೀಡಿಯೋವೊಂದು ಹೊರಬಿದ್ದಿದೆ.
ಭಯಾನಕ ಅಮೆಜಾನ್ ಕಾಡಿನಲ್ಲಿ 22 ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿರುವ ವ್ಯಕ್ತಿ
ಬೆಂಗಳೂರು, ನ. 15: ಡಿನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಖಾಸಗಿ ದೂರಿನ ಪ್ರಮುಖ ಆರೋಪಿ ಬಿಎಸ್ ಯಡಿಯೂರಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹಾಗೂ ತೀರ್ಪನ್ನು ಹೈಕೋರ್ಟ್ ಏಕ ಸದಸ್ಯ ಪೀಠ ಬುಧವಾರ(ನ.
ಯಡಿಯೂರಪ್ಪ ಜಾಮೀನು ಅರ್ಜಿ, ಬುಧವಾರ ( ನ 16) ತೀರ್ಪು
ಪೂರ್ಣ ಹೆಸರು ಇ ವಿ ಕೆ ಎಸ್ ಇಳಂಗೋವನ್ ಜನ್ಮ ದಿನಾಂಕ 21 1948 (ವಯಸ್ಸು 71) ಹುಟ್ಟಿದ ಸ್ಥಳ ಗೋಬಿಚೆಟ್ಟಿಪಾಳಯಂ ಪಕ್ಷದ ಹೆಸರು ವಿದ್ಯಾರ್ಹತೆ ಉದ್ಯೋಗ ರಾಜಕಾರಣಿ ತಂದೆಯ ಹೆಸರು ಇ. ವಿ. ಕೆ. ಸಂಪತ್ ತಾಯಿಯ ಹೆಸರು ಶ್ರೀಮತಿ ಸುಲೋಚನಾ ಸಂಪತ್ ಅವಲಂಬಿತರ ಹೆಸರು ವರಲಕ್ಷ್ಮಿ ಗಂಡು ಮಕ್ಕಳ ಸಂಖ್ಯೆ 2 ವಿಳಾಸ ಖಾಯಂ ವಿಳಾಸ 161/133, ಕಚೇರಿ ಸ್ಟ್ರೀಟ್, ಈರೋಡ - 638001 ಸಂಪರ್ಕ ಸಂಖ್ಯೆ 9677722737 ಈ ಮೇಲ್ ಆಸಕ್ತಿಕರ ಅಂಶಗಳು 2004 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾಗಿ 14 ನೇ ಲೋಕಸಭೆಯ ಸದಸ್ಯರಾದರು.
ಇ ವಿ ಕೆ ಎಸ್ ಇಳಂಗೋವನ್: ವಯಸ್ಸು, ಜೀವನಚರಿತ್ರೆ, ಶಿಕ್ಷಣ, ಹೆಂಡತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇನ್ನಷ್ಟು
ಲೇಖನಗಳು (ವಿಶ್ವ ಕನ್ನಡಿಗ ನ್ಯೂಸ್) : ಕೆಲವೊಮ್ಮೆ ನೋವಿನ ಬಾಳಲ್ಲು ಬರೆದ ಸಾಧನೆ ಏರಿದ ಉತ್ತುಂಗ ನೋಡಿದಾಗ ನಮ್ಮದು ಏನಿಲ್ಲ ಅವರ ಮುಂದೆ ಎಂಬ ಭಾವನೆ ಮೂಡಿಬಿಡುತ್ತಾದೆ.
ಸಾವಿನ ಬೆಂಕಿಯಿಂದ ಎದ್ದು ಮುನ್ನುಗ್ಗುತ್ತಿರುವ ವೀರನ ಯಶೋಗಾಥೆ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಗರದ ಪ್ರತಿಷ್ಠಿತ ಐದು ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ದ. ಕ. ಜಿಲ್ಲಾ ಸಮಿತಿ ಬ್ಲಡ್ ಸೈಬೋ ಬೃಹತ್ 100ನೇ ರಕ್ತದಾನ ಶಿಬಿರವನ್ನು ನಗರದ ಪುರಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಯಿತು.
ದ.ಕ. ಬ್ಲಡ್ ಸೈಬೋ 100ನೇ ರಕ್ತದಾನ ಶಿಬಿರ ಕಾರ್ಯಕ್ರಮ
ಬೆಂಗಳೂರು, ಡಿ. 11: ಅತ್ತ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬದಂದೇ ಡಾ.
ಯಡಿಯೂರಪ್ಪದು 80,000 ಕೋಟಿ ರೂ. ಭೂ ಹಗರಣ: ಮೊಯ್ಲಿ
: ಮುಸ್ಲಿಂ ಲೀಗ್ ಪಕ್ಷದ ಮುಖಂಡ, ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಪಿ. ಬಿ. ಅಬ್ದುಲ್ ರಝಾಕ್ ಅವರು ಇಂದು ಮಂಜಾನೆ 5:30ರ ಸುಮಾರಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮಂಜೇಶ್ವರ ಶಾಸಕ ಪಿಬಿ ಅಬ್ದುಲ್ ರಝಾಕ್ ನಿಧನ
ರಾಷ್ಟ್ರೀಯ ಭೋಪಾಲ್: ಪ್ರೇಯಸಿಯನ್ನು ಕೊಂದು, ಮನೆಯಲ್ಲೇ ಸಮಾಧಿ ಮಾಡಿ ಅದರ ಮೇಲೆ ಮಲಗುತ್ತಿದ್ದ ಭೋಪಾಲ್ನ ಸೈಕೋ ಕಿಲ್ಲರ್ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.
ಪ್ರೇಯಸಿ ಕೊಂದು ಸಮಾಧಿ ಮಾಡಿ ಮಲಗುತ್ತಿದ್ದ ಕೊಲೆಗಾರ ಸೈಕೋ ಕಿಲ್ಲರ್
ದಕ್ಷಿಣ ಕನ್ನಡ ಬೆಳ್ತಂಗಡಿ. . : ಇಲ್ಲಿನ ಗೃಹರಕ್ಷಕ ದಳದ ವತಿಯಿಂದ ಗೃಹರಕ್ಷಕರ ಕಚೇರಿಯಲ್ಲಿ ಆಯುಧ ಪೂಜೆಯನ್ನು ಆಚರಿಸಲಾಯಿತು.
ಬೆಳ್ತಂಗಡಿ ಗೃಹರಕ್ಷಕ ಘಟಕದಲ್ಲಿ ಆಯುಧ ಪೂಜೆ
ಕರ್ನಾಟಕ , ಪ್ರಮುಖ ವರದಿಗಳು ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಕೀಳು ಮಟ್ಟದ ಹಗರಣವೊಂದು ಅಂಟಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಪ್ತ ಸಚಿವರೊಬ್ಬರು ರಾಸಲೀಲೆ ನಡೆಸಿದ ಸಿಡಿಯೊಂದು ಬಿಡುಗಡೆಗೆ ಸಿದ್ದವಾಗಿದ್ದು.
ಸಚಿವ ಎಚ್.ವೈ.ಮೇಟಿ ರಾಸಲೀಲೆ ! ಸಿಡಿ ಬಿಡುಗಡೆ ಮಾಡದಂತೆ ಆರ್ ಟಿಐ ಕಾರ್ಯಕರ್ತನಿಗೆ ಬೆದರಿಕೆ
ಉಡುಪಿ ಉಡುಪಿ(ವಿಶ್ವಕನ್ನಡಿಗ ನ್ಯೂಸ್): ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿ ಮೇರೆಗೆ ದಿನಾಂಕ 26/12/2018 ರಂದು ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸೀಸ್ ರವರನ್ನು ಭೇಟಿಯಾಗಿ ತನ್ನ ಅಧಿಕಾರವಧಿಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದವರಿಗೆ ಪಾರದರ್ಶಕವಾಗಿ ನೀಡಲಾಗಿರುವ ಎಲ್ಲಾ ಪರವಾನಿಗೆದಾರರ ಪರವಾನಿಗೆಗಳನ್ನು ಮುಂದುವರಿಸಬೇಕು ಮತ್ತು ಹೊಸ ಪರವಾನಿಗೆ ಮಂಜೂರು ಮಾಡುವಾಗ ಇತರರನ್ನು ಪರಿಗಣಿಸುವಾಗ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುವ ದಲಿತರನ್ನು ಪರಿಗಣಿಸುವಂತೆ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸಲು ಜಿಲ್ಲಾಧಿಕಾರಿಯವರಿಗೆ ಮನವಿ
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ಕುಮಾರ್ ಪಾಂಡೆ, ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪೌರತ್ವ ಕಾಯ್ದೆ ವಿರುದ್ಧ ಮತ್ತೆ ಪ್ರತಿಭಟನೆ ಸಾಧ್ಯತೆ - ಮಂಗಳೂರಿನಲ್ಲೇ ಮೊಕ್ಕಾಂ ಹೂಡಿದ ಎಡಿಜಿಪಿ
ರಾಷ್ಟ್ರೀಯ ಜೈಪುರ: ಯುವತಿ ಜೊತೆ ಟಿಕ್ಟಾಕ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಗ್ರಾಮಸ್ಥರು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಯುವತಿ ಜೊತೆಗಿನ ಟಿಕ್ಟಾಕ್ ವಿಡಿಯೋ ಅಪ್ಲೋಡ್: ಅಪ್ರಾಪ್ತನ ನಗ್ನ ಮೆರವಣಿಗೆ
ಬೆಂಗಳೂರು, ಜುಲೈ 10: ಹೊಸ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಮೇಲೆ, ಸಚಿವ ಸಂಪುಟದ ರಚನೆ ವೇಳೆ ಮತ್ತೆ ಕಿತ್ಲಾಟ ಶುರುವಾಗುತ್ತದೆ ಅಂದ್ಕೊಂಡಿದ್ದೆ.
ಸದಾನಂದ ಗೌಡ, ಯಡಿಯೂರಪ್ಪ ಪುಂಡಾನೆಗಳು
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಮಂಗಳೂರು, ಜ. 21: ದೇರಳಕಟ್ಟೆಯನ್ನು ಕೇಂದ್ರವಾಗಿಟ್ಟುಕೊಂಡು ಬ್ಯಾರಿ ಲೇಖಕರು ಮತ್ತು ಕಲಾವಿದರನ್ನು ಒಳಗೊಂಡ ಸಂಘಟನೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಧ್ಯಕ್ಷ ಆಲಿಕುಂಞÂ ಪಾರೆ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಮೇಲ್ತೆನೆ' ಸಂಘಟನೆಗೆ ನೂತನ ಪದಾಧಿಕಾರಿಗಳ ಆಯ್ಕೆ
ದೆಹಲಿ , ರಾಷ್ಟ್ರೀಯ ಸುದ್ದಿಗಳು ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಸೌಹಾರ್ದ ಮಾತುಕತೆಯ ಬೇಡಿಕೆಯನ್ನು ಭಾರತದ ಮುಂದಿಟ್ಟಿದ್ದ ಪಾಕಿಸ್ತಾನದ ಇಚ್ಛೆಗೆ ಭಾರತ ಸಡ್ಡು ಹೊಡೆದಿದೆ.
ಪಾಕ್ ಶಾಂತಿ ಮಾತುಕತೆ ಬೇಡಿಕೆಗೆ ಭಾರತ ನಕಾರ
ಕರಾವಳಿ ಉಡುಪಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪಂಚ ರಾಜ್ಯಗಳ ಸೋಲು ಪ್ರಧಾನಿ ಮೋದಿಗೆ ಎಚ್ಚರಿಕೆ ಕರೆಘಂಟೆ: ಪೇಜಾವರ ಶ್ರೀ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೆಹಲಿಯ ಭರತನಾಟ್ಯ ಕಲಾವಿದೆ ರಮಾ ವೈದ್ಯನಾಥನ್ ಮತ್ತು ಅವರ ತಂಡ ಆ. 24ರಂದು ನಗರದಲ್ಲಿ ವಿವರ್ತನ(ನಾಟ್ಯ ಪರಿವರ್ತನೆ) ಸಮೂಹ ನೃತ್ಯ ಕಾರ್ಯಕ್ರಮ ಆಯೋಜಿಸಿದೆ.
ರಂದು ವಿವರ್ತನ ಸಮೂಹ ನೃತ್ಯ ಕಾರ್ಯಕ್ರಮ
ಬೆಂಗಳೂರು, ಏ. 9: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ಮಂಗಳವಾರ ಘೋಷಿಸಿದ್ದಾರೆ.
ಶೆಟ್ಟರ್ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ಬಿದರಿ
ಕ್ರೀಡೆ , ಮನೋರಂಜನೆ ಮುಂಬೈ: 2018ರ ಏಷ್ಯಾ ಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಶಿಖರ್ ಧವನ್ ರನ್ನು ಕೈಬಿಡಲಾಗಿದ್ದು ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಅನುಷ್ಕಾ ಶರ್ಮಾ, ಶಿಖರ್ ಧವನ್ ಪತ್ನಿ ನಡುವೆ ಜಗಳಕ್ಕೆ ಕಾರಣವೇನು
ಕನ್ನಡ ವಾರ್ತೆಗಳು , ಕರಾವಳಿ ಕುಂದಾಪುರ: ಕೊಲ್ಲೂರು-ಕುಂದಾಪುರ ರಾಜ್ಯ ಹೆದ್ದಾರಿಯ ಇಡೂರು ಎಂಬಲ್ಲಿನ ಹಾರ್ಡ್ವೇರ್ ಅಂಗಡಿಯೊಂದಕ್ಕೆ ಶುಕ್ರವಾರ ಸಂಜೆ ವೇಳೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಂಗಡಿ ಸಂಪೂರ್ಣ ಹಾನಿಯಾಗಿದ್ದಲ್ಲದೇ ಸಮೀಪದ ದಿನಸಿ ಅಂಗಡಿ ಹಾಗೂ ಎರಡು ಬಾಡಿಗೆ ಮನೆಗಳಿಗೆ ಬೆಂಕಿ ವ್ಯಾಪಿಸಿ ನಷ್ಟ ಸಂಭವಿಸಿದ ಪರಿಣಾಮ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಕುಂದಾಪುರ: ಹಾರ್ಡ್ವೇರ್ ಅಂಗಡಿಯಲ್ಲಿ ಬೆಂಕಿ ಅನಾಹುತ- ಲಕ್ಷಾಂತರ ನಷ್ಟ
ಪ್ರಕಟಿಸಲಾಗಿದೆ ನವದೆಹಲಿ, ಆಗಸ್ಟ್ 5 ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿ ಎ ಸರ್ಕಾರ ಸೋಮವಾರ ಭಾರಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಕಾಶ್ಮೀರಿಗಳಿಗೆ ಸಂವಿಧಾನ ವಿಧಿ 35 ಎ ಬಂದಿದ್ದು ಹೇಗೆ
ಸಚಿವ ಯು. ಟಿ ಖಾದರ್ ರಾಜೀನಾಮೆಗೆ ಒತ್ತಾಯ ದನ ಕಳ್ಳರಿಗೆ ಬೆಂಬಲಿಸುತ್ತಿರುವ ಸಚಿವರು ಕಸಾಯಿಖಾನೆಗೆ 15 ಕೋಟಿ ಅನುದಾನ ನೀಡುವ ಮೂಲಕ ಒಂದು ಸಮುದಾಯವನ್ನು ಓಲೈಸುವ ಕೆಲಸ ಆಗಿದೆ ತೊಕ್ಕೊಟ್ಟು ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜಯರಾಮ ಶೆಟ್ಟಿ ಆರೋಪ ಕೃಪೆ :.
ಸಚಿವ ಯು.ಟಿ ಖಾದರ್ ರಾಜೀನಾಮೆಗೆ ಒತ್ತಾಯ : ದನ ಕಳ್ಳರಿಗೆ ಬೆಂಬಲಿಸುತ್ತಿರುವ ಸಚಿವರು (ವಿಡಿಯೋ ವರದಿ
ಲೇಖನಗಳು ಪ್ರತಿ ನಿತ್ಯ ರಾಜ್ಯ ರಾಷ್ಟ್ರ ಹಾಗು ಅಂತರಾಷ್ಟೀಯ ಸುದ್ದಿಗಳನ್ನು ಕ್ಷಣ ಮಾತ್ರದಲ್ಲಿ ನೇರ ನಿರಂತರ ನೈಜ್ಯ ಸುದ್ದಿಗಳನ್ನು ಬಿತ್ತರಿಸುತ್ತಾ 9 ವರುಷಗಳನ್ನು ಪೂರೈಸಿ ದಶ ಸಂಭ್ರಮ ದಲ್ಲಿ ಇರುವ ವಿಕೆ ನ್ಯೂಸ್ ಗೆ ಶುಭ ವಾಗಲಿ.
ದಶ ಸಂಭ್ರಮದಲ್ಲಿ ಇರುವ ವಿಕೆ ನ್ಯೂಸ್ ಗೆ ಶುಭವಾಗಲಿ - ಆರಾಧನಾ ಭಟ್ ನಿಡ್ಡೋಡಿ
ಪ್ರಕಟಿಸಲಾಗಿದೆ ಬಾಗಲಕೋಟೆ೨೪: ಆಧುನಿಕ ಯುಗದ ಬೆಳವಣಿಗೆಯಿಂದ ಇಂದು ಮಕ್ಕಳು ಬಹುಬೇಗನೆ ದುಷ್ಚಟಗಳಿಗೆ ಬಲಿಯಾಗುತ್ತಿರುವುದನ್ನು ಕಂಡು ಜಿ. ಪಂ ಮುಖ್ಯ ಕಾರ್ಯನಿವಾಕ ಅಧಿಕಾರಿ ಗಂಗೂಬಾಯಿ ಮಾನಕರ ಅವರು ವಿಷಾದ ವ್ಯಕ್ತಪಡಿಸಿದರು.
ದುಷ್ಚಟಗಳಿಗೆ ಮಕ್ಕಳು ಬಲಿಯಾಗುತ್ತಿರುವುದು ವಿಷಾದನೀಯ: ಸಿಇಓ
ಪ್ರಕಟಿಸಲಾಗಿದೆ ಬೆಂಗಳೂರು, ಜುಲೈ 26 ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವುದಾಗಿ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಬಿಜೆಪಿ ಶಾಸಕಾಂಗ ನಾಯಕ ಬಿ ಎಸ್ ಯಡಿಯೂರಪ್ಪ ಶುಕ್ರವಾರ ಘೋಷಿಸಿದ್ದಾರೆ.
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಂಜೆ ಪ್ರಮಾಣ ವಚನ ಸ್ವೀಕರಿಸುವೆ : ಯಡಿಯೂರಪ್ಪ
ಕರಾವಳಿ , ಕರ್ನಾಟಕ ಹೌದು ನೀವು ಅಮಟೆ ಹಣ್ಣಿನ ಬಗ್ಗೆ ತಿಳಿದುಕೊಳ್ಳಿ ಇದು ಒಂದು ಮರ, ಹೂಬಿಡುವ ಸಸ್ಯದ ಒಂದು ಮರ.
ಕಿವಿನೋವು ಹಾಗೂ ಕ್ಷಯರೋಗ ನಿವಾರಣೆಗೆ ಅಮಟೆ ಹಣ್ಣು ಸಹಕಾರಿ
ಪ್ರಮುಖ ವರದಿಗಳು , ಮನೋರಂಜನೆ , ರಾಷ್ಟ್ರೀಯ ನವದೆಹಲಿ: ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತವನ್ನು ಹಿಂದಿಕ್ಕಿ ಪಾಕಿಸ್ತಾನ ನಂ.
ಕೊಹ್ಲಿ ಮತ್ತು ಟೀಮ್ ಇಂಡಿಯಾ ಬಗ್ಗೆ ಅಪಹಾಸ್ಯ ಮಾಡಿದ ಪಾಕಿಗಳು
ಗುರುರಾಜ್, ಶಿಕ್ಷಣ ಸಂಯೋಜಕ ಎಚ್. ಶಿವರಾಮಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಕಂಪ್ಲಿ: ಮುಖ್ಯ ಶಿಕ್ಷಕ ವರ್ಗಾವಣೆಗೆ ಒತ್ತಾಯಿಸಿ ಗ್ರಾಮಸ್ಥರ ಮನವಿ
ಪ್ರಕಟಿಸಲಾಗಿದೆ ನವದೆಹಲಿ, ಅ 9: ಭಾರತ - ಚೀನಾ ನಡುವೆ ಎರಡನೇ ಶೃಂಗಸಭೆ ನಡೆಯಲು ಕೆಲವೇ ಕೆಲವು ಗಂಟೆಗಳು ಬಾಕಿ ಇರುವಾಗಲೇ ಕಾಶ್ಮೀರ ವಿಚಾರ ಕುರಿತು ಚೀನಾ ತನ್ನ ರಾಗ ಬದಲಿಸಿದೆ.
ಕಾಶ್ಮೀರ ವಿವಾದ : ರಾಗ ಬದಲಿಸಿದ ಚೀನಾ
ಕ್ರೀಡಾ ಸುದ್ದಿಗಳು , ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಹಮ್ಮದ್ ಸಂಶುದ್ದೀನ್ ಸೌದಿ ಅರೇಬಿಯಾದ ರಾಷ್ಟ್ರೀಯ ಕ್ರಿಕೆಟ್ ನ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸೌದಿ ಅರೇಬಿಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಂಟ್ವಾಳ ತಾಲೂಕಿನ ಅಹಮ್ಮದ್ ಸಂಶುದ್ದೀನ್
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಬೆಳ್ತಂಗಡಿ (ವಿಶ್ವ ಕನ್ನಡಿಗ ನ್ಯೂಸ್ ) ಗುರುವಾಯನಕೆರೆಯ ಹೃದಯ ಭಾಗದಲ್ಲಿಎಸ್ ಎಸ್ ಎಫ್ ಗುರುವಾಯನಕೆರೆ ಸೆಕ್ಟರ್ ಕಛೇರಿಗೆ ಅಸ್ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಮಲ್ಜಅ್, ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್, ಮನ್ ಶರ್ ಸಾದಾತುಗಳು ಚಾಲನೆ ನೀಡಿದರು.
ಮಲ್ಜಅ್,ಮನ್ ಶರ್ ಸಾದಾತುಗಳಿಂದ ಎಸ್ಎಸ್ಎಫ್ ಗುರುವಾಯನಕೆರೆ ಸೆಕ್ಟರ್ ಕಛೇರಿಗೆ ಚಾಲನೆ
ಬೆಂಗಳೂರು, ಡಿಸೆಂಬರ್ 8 : ಬೆಂಗಳೂರು ನಗರದಲ್ಲಿ ಈರುಳ್ಳಿ ದರ ದಾಖಲೆ ಬರೆದಿದೆ.
ಬೆಂಗಳೂರಲ್ಲಿ ಈಜಿಪ್ಟ್ ಈರುಳ್ಳಿ; ದರ ಎಷ್ಟು
ದಕ್ಷಿಣ ಕನ್ನಡ ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್) : ನಾವು ಬದುಕಿದ್ದಷ್ಟೂ ಕಾಲ ಏನನ್ನಾದರೂ ಸಾಧಿಸಲೇಬೇಕು.
ನಮ್ಮನ್ನ ನಾಲ್ಕು ಜನ ಮೆಚ್ಚಿ ಗೌರವಿಸುವಂತಾಗಬೇಕು : ನಟ ಪ್ರವೀಣ್ ತೇಜ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಗೋಕಾಕ 18: 12ನೇ ಶತಮಾನದಲ್ಲಿ ಶಿವಶರಣ ಹರಳಯ್ಯನವರು ಹೊತ್ತಿಸಿದ ಜ್ಯೋತಿಯ ಬೆಳಕು ಇಂದೂ ಸಹ ಅತ್ಯವಶ್ಯವಾಗಿದೆ ಎಂದು ಜಾರಕಿಹೊಳಿ ಗ್ರಾಮದ ಶ್ರೀ ಕಾಡಸಿದ್ದೇಶ್ವರ ಮಠದ ಪೂಜ್ಯ ಶ್ರೀ ಕೃಪಾನಂದ ಮಹಾಸ್ವಾಮಿಜಿ ಹೇಳಿದರು.
ಶಿವಶರಣರ ತತ್ಪಾದರ್ಶ ಇಂದಿನ ಯುವ ಪೀಳಿಗೆ ಅಳವಡಿಸಿಕೋಳ್ಳಲಿ
ಲೇಖನಗಳು ವಿಶ್ವ ಕನ್ನಡಿಗ ನ್ಯೂಸ್ ತನ್ನ ಹೆಸರೇ ಸೂಚಿಸುವಂತೆ ಕ್ಷಣ ಕ್ಷಣದ ಮಾಹಿತಿ, ವರದಿಗಳನ್ನೋಳಗೊಂಡ ಲೋಕ.
ವಿಕೆ ನ್ಯೂಸ್ ತನ್ನ ಹೆಸರೇ ಸೂಚಿಸುವಂತೆ ಕ್ಷಣ ಕ್ಷಣದ ವರದಿಗಳನ್ನೋಳಗೊಂಡ ಲೋಕ - ಅಬ್ದುಲ್ ಸಲಾಂ ಸುಳ್ಯ
ಡಿ ಮಾತನಾಡಿದ ಅವರು, ಈ ಯೋಜನೆಗೆ ಆಯ್ಕೆಯಾದ ಕಾಲೇಜಿನಲ್ಲಿ ಮೂರು ಹಂತಗಳ ಪ್ರಕ್ರಿಯೆ ನಡೆಯಲಿದೆ.
ವಿಕಾಸ ಯುವ ಪ್ರೇರಣೆ ಅಭಿಯಾನಕ್ಕೆ ಚಾಲನೆ
ಚಿಕ್ಕಬಳ್ಳಾಪುರ ಶಿಡ್ಲಘಟ್ಟ (ವಿಶ್ವ ಕನ್ನಡಿಗ ನ್ಯೂಸ್):ಟ್ಯಾಕ್ಟರ್ ಮುಗುಚಿಬಿದ್ದು ಚಿಂತಾಮಣಿ ತಾಲ್ಲೂಕಿನ ಮಹಮದ್ ಪುರದ ಚಾಲಕ ಶಿವಪ್ಪ (೪೫) ಸ್ಥಳದಲ್ಲೆ ಸಾವು.
ಟ್ಯಾಕ್ಟರ್ ಮುಗುಚಿಬಿದ್ದು ವ್ಯಕ್ತಿ ಸಾವು
ಅಕ್ರಮ ಗಣಿಗಾರಿಕೆಯಲ್ಲಿ ಕರ್ನಾಟಕ ನಂ.
ಹುಬ್ಬಳ್ಳಿಯಲ್ಲಿ ಹಂಸರಾಜ್ ಭಾರದ್ವಾಜ್
ಪ್ರಕಟಿಸಲಾಗಿದೆ ಬೆಂಗಳೂರು, ಡಿ. 19: ನಗರದ ಟೌನ್ ಹಾಲ್ ಬಳಿ ಹಲವಾರು ಸಂಘಟನೆಗಳು ಮತ್ತು ಇತರೇ ಸಾಮಾಜಿಕ ಚಿಂತಕರು ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಎಪಿ ಕಾರ್ಯಕರ್ತರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಶಾಂತಿಯುತ ಪ್ರತಿಭಟನೆಯ ಹಕ್ಕು ಕಿತ್ತುಕೊಳ್ಳುತ್ತಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಆಪ್ ಖಂಡನೆ
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಕಾರ್ ಮತ್ತು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಬೊಮ್ಮನಹಳ್ಳಿ-ಸೊಣ್ಣೇನಹಳ್ಳಿ ಬಳಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಒರ್ವ ಸಾವು-ಇಬ್ಬರು ಗಾಯ
ಕರ್ನಾಟಕ , ಪ್ರಮುಖ ವರದಿಗಳು , ಮನೋರಂಜನೆ , ರಾಷ್ಟ್ರೀಯ ಹೈದರಾಬಾದ್: ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?
ಬಾಹುಬಲಿ ಸಿನೆಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲಲು ಕಾರಣ ಏನು....? ಏಪ್ರಿಲ್ 28 ರಂದು ಉತ್ತರ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 15: ಸ್ಮಾರಕಗಳು ನಮ್ಮ ನಾಡಿನ ಐತಿಹಾಸಿಕ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನು ಸಾರುವ ದ್ಯೋತಕಗಳು.
ಬಳ್ಳಾರಿ: ಸ್ಮಾರಕಗಳ ಸ್ವಚ್ಛತೆ ಹಾಗೂ ರಕ್ಷಣಾ ಕಾರ್ಯಕ್ರಮ ಸ್ಮಾರಕಗಳು ನಮ್ಮ ನಾಡಿನ ಐಕಾನ್ಗಳು: ಡಾ.ಸ.ಚಿ.ರಮೇಶ
ಪ್ರಕಟಿಸಲಾಗಿದೆ ಮುಂಬೈ, ನ, 12 : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿರುವ ಎನ್ ಸಿ ಪಿ ಗೆ ಸರ್ಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಆಹ್ವಾನ ನೀಡಿರುವ ಬೆನ್ನಲ್ಲೇ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತ್ವರಿತ ಸಭೆಗಳನ್ನು ನಡೆಸುತ್ತಿದ್ದಾರೆ.
ಕಾಂಗ್ರೆಸ್ ಜೊತೆ ಮಾತನಾಡುತ್ತೇನೆ; ಶರದ್ ಪವಾರ್
ಬೆಂಗಳೂರು, ಜನವರಿ 03: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ.
ಎಸ್ಬಿಐ 2020 ನೇಮಕಾತಿ: 8134 ಕ್ಲರ್ಕ್ ಹುದ್ದೆಗಳಿವೆ
ರಾಷ್ಟ್ರೀಯ ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್ನಲ್ಲಿ ನಡೆದಿದೆ.
ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ: ಪತ್ನಿ ಆತ್ಮಹತ್ಯೆ
ಮುಂಬೈ, ಜು 12: ಇಬ್ಬರು ವಿವಾಹಿತ ವ್ಯಕ್ತಿಗಳಿಗೆ ಅನೈತಿಕ ವೈವಾಹಿಕ ಸಂಬಂಧವಿರಿಸಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಎಂದು ಮುಂಬೈ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿವಾಹಿತ ವ್ಯಕ್ತಿಗಳ ಅಕ್ರಮ ಸಂಬಂಧ ನ್ಯಾಯಸಮ್ಮತವಲ್ಲ: ಮುಂಬೈ ಹೈಕೋರ್ಟ್
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಸುಳ್ಯದ ಗ್ರೀನ್ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕರಾಗಿದ್ದುಕೊಂಡು ವಿವಿಧ ಸಾಮಾಜಿಕ ಸೇವಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ನಿಧನಹೊಂದಿದ ಸುಳ್ಯದ ಯುವ ನ್ಯಾಯವಾದಿ ಬಿ. ಎಸ್. ಶರೀಫ್ರವರಿಗೆ ಮಾಡೆಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಗ್ರೀನ್ವ್ಯೂ ಶಾಲಾ ಸಭಾಂಗಣದಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಸಲಾಯಿತು.
ಬಿ. ಎಸ್. ಶರೀಫ್ಗೆ ಸರ್ವಧರ್ಮ ಪ್ರಾರ್ಥನೆ, ನುಡಿನಮನ
ತುಮಕೂರು ತುಮಕೂರು: ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನವನ್ನು 15 ಲಕ್ಷ ರೂ.
ಗ್ರಾಪಂ ಅಧ್ಯಕ್ಷ ಸ್ಥಾನ ಮಾರಾಟಕ್ಕಿದೆ, ಕೇವಲ 15 ಲಕ್ಷ ರೂ
ಪ್ರಕಟಿಸಲಾಗಿದೆ ನವದೆಹಲಿ 13: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ಹಿರಿಯ ನಟ, ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಿಂದ ಸ್ಪರ್ಧಿಸುವರೇ ಶತೃಘ್ನ ಸಿನ್ಹಾ
ರಾಜ್ಯ ಸುದ್ದಿಗಳು ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್):- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಕುಂದಾಪುರ ತಾಲ್ಲೂಕು, ಅಂಪಾರು ವಲಯದ ಕುಳ್ಳುಂಜೆ ಕಾರ್ಯಕ್ಷೇತ್ರದಲ್ಲಿ ನೂತನ ಸೃಷ್ಟಿ ಜೆ ಎಲ್ ಜೆ ತಂಡವನ್ನು ಹಿರಿಯವರಾದ ಅಪ್ಪು ಆಚಾರ್ಯರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಶಂಕರನಾರಾಯಣ ಸೃಷ್ಟಿ ತಂಡ ಉದ್ಘಾಟನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 25: ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆ ನೌಕರರ ಸಂಘದ ವಿಜಯಪುರ ತಾಲೂಕು ಘಟಕ ಅಸ್ತಿತ್ವಕ್ಕೆ ಬಂದಿದೆ.
ವಿಜಯಪುರ: ನೌಕರರ ಸಂಘ ತಾಲೂಕು ಘಟಕ ಅಸ್ತಿತ್ವಕ್ಕೆ
ಕರ್ನಾಟಕ ಮೈಸೂರು: ಮಾಜಿ ಸಚಿವ ಎಸ್. ಎ. ರಾಮದಾಸ್ ಮದುವೆ ಆಗುವುದಾಗಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದ ಪ್ರೇಮಕುಮಾರಿಯೇ 'ಬ್ಲಾಕ್ ವೆುೕಲ್' ಮಾಡಿದ್ದಾರೆ ಎಂದು ಆರೋಪಿಸಿ ಸಿಐಡಿ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಹಾಕಿದ್ದಾರೆ.
ಪ್ರೇಮಕುಮಾರಿ ವಿರುದ್ಧ ಸಿಐಡಿ ಚಾರ್ಜ್ ಶೀಟ್
ಕೇರಳ ತಿರುವನಂತಪುರಂ. . : ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗುತ್ತಿದ್ದ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆಪಿ ಶಶಿಕಲಾ ಟೀಚರ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಐಕ್ಯವೇದಿ ನಾಯಕಿ ಶಶಿಕಲಾ ಟೀಚರ್ ಬಂಧನ
ಪ್ರಕಟಿಸಲಾಗಿದೆ ಪುಣೆ , ಅ 11: ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೃತ್ತಿಜೀವನದ 26ನೇ ಶತಕ ಸಿಡಿಸಿದರು.
ಇಂಜಮಾಮ್ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 03: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡವನ್ನು ಗರಿಷ್ಠ ಮಟ್ಟದಲ್ಲಿ ಬಳಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದ ಕಂಪು ಪಸರಿಸುವಂತೆ ಮಾಡಬೇಕು ಎಂದು ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಆಡಳಿತಾಧಿಕಾರಿ ರಾಜು ಜೋಶಿ ಹೇಳಿದರು.
ಅಂಗಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ಪೊನ್ನಂಪೇಟೆ ಜು 4: ಇಲ್ಲಿಗೆ ಸಮೀಪದ ಕಾನೂರು ಜಂಕ್ಷನ್ ಬಳಿ ಕರ್ನಾಟಕ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆ ವಾಹನ ಐದು ಜನರನ್ನು ಬಲಿ ತೆಗೆದುಕೊಂಡಿದೆ.
ಕೊಡಗಿನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ನಾಲ್ವರು ಬಲಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ: ಪಕ್ಕದ ಗೋವಾ ರಾಜ್ಯದ ಸಾಕಳಿ ನಗರದಲ್ಲಿ ಇದೇ ನವ್ಹಂಬರ್: 03ರಂದು ಜರುಗಿದೆ ಗೋವಾ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಮಾಡಿದ ಕರುನಾಡ ಭೂಷಣ ಪ್ರಶಸ್ತಿಯನ್ನು ಕೊಪ್ಪಳದ ಸ್ಟಾರ ಚಿತ್ರಮಂದಿದಲ್ಲಿ ಕಾರ್ಯನಿರ್ವಹಿಸುತ್ತೀರುವ ಚಿತ್ರ ಪ್ರದರ್ಶಕ(ಆಪರೇಟರ್) ಸೈಯದ್ ಜಹೀರ್ ಹುಸೇನ್ ಹಮ್ಜವಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಜಹೀರ್ ಹಮ್ಜವಿಗೆ ಕರುನಾಡ ಭೂಷಣ ಪ್ರಶಸ್ತಿ ಪ್ರದಾನ
ಮದ್ದೂರು: ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿರುವ ಬೆಸಗರಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಯಾಲಕ್ಕಿಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಸಗರಹಳ್ಳಿ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಿ
ಬೆಳ್ಳಾರೆ ( ವಿಶ್ವ ಕನ್ನಡಿಗ ನ್ಯೂಸ್ ) : ಇದೇ ಬರುವ ಮೇ 12 ರಂದು ಕರ್ನಾಟಕ ವಿಧಾನ ಸಭಾ ಚುನಾವಣೆಯು ನಡೆಯಲಿರುವುದು.
ಮೇ 1ರಂದು ಬೆಳ್ಳಾರೆಗೆ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಆಗಮನ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ : ನಗರದ ಪದಕಿ ಲೇಔಟ್ನ ಕುಂಚ ಕುಟೀರದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಮತ್ತು ತಾಲೂಕ ಘಟಕ ಕೊಪ್ಪಳ ಹಾಗೂ ನಿಮಿಷಾಂಬ ಪ್ರಕಾಶನ ಕೊಪ್ಪಳ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಹಿತ್ಯ, ಸಂಗೀತ ಗಮಕ ಕಲಾ ತ್ರಿವೇಣಿ ಸಂಗಮದ 3ನೇ ಮಾಸಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರೋ.
ಜಾಗತೀಕರಣದಿಂದ ಮೂಲ ಸಂಸ್ಕೃತಿಗಳು ಮರೆಯಾಗುತ್ತಿರುವುದು ವಿಷಾದನೀಯ
ರಾಷ್ಟ್ರೀಯ ಮುಂಬೈ: ಸಾಲ ಮರುಪಾವತಿಗಾಗಿ ಸಾಲದ ದೊರೆ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಏರ್ ನೈಲ್ಸ್ ನ ಲಾಂಛನ ಹಾಗೂ ಬ್ರ್ಯಾಂಡ್ ಅನ್ನು ಹರಾಜಿಗಿಟ್ಟಿದ್ದ ಬ್ಯಾಂಕ್ ಗಳಿಗೆ ತೀವ್ರ ನಿರಾಶೆಯಾಗಿದ್ದು, ಇದರಿಂದ ಮದ್ಯದ ದೊರೆಯ ಆಸ್ತಿ ಹರಾಜು ಶನಿವಾರ ಮತ್ತೆ ವಿಫಲಗೊಂಡಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ಲಾಂಛನ, ಬ್ರ್ಯಾಂಡ್ಸ್ ಹರಾಜೂ ವಿಫಲ ! ಬ್ಯಾಂಕ್ ಗಳಿಗೆ ತೀವ್ರ ನಿರಾಶೆ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಕೊಂಚಾಡಿ ಶ್ರೀ ಕಾಶಿ ಮಠದಲ್ಲಿ ಮೂರು ದಿನಗಳ ಪರ್ಯಂತ ಲೋಕ ಕಲ್ಯಾಣಾರ್ಥವಾಗಿ ನಡೆದ ಶ್ರೀ ಮಹಾ ವಿಷ್ಣು ಯಾಗ ಇಂದು ಸಮಾಪನಗೊಂಡಿತು.
ಕೊಂಚಾಡಿ ಕಾಶೀ ಮಠದಲ್ಲಿ ಮಹಾ ವಿಷ್ಣು ಯಾಗ ಸಮಾಪನ
ನವದೆಹಲಿ, ಅಕ್ಟೋಬರ್ 04: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2019ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು, ಭೂ ವಿಜ್ಞಾನಿ ಪರೀಕ್ಷೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಯುಪಿಎಸ್ ಸಿ ನೇಮಕಾತಿ 2019: ಜಿಯೋ ವಿಜ್ಞಾನಿ ಪರೀಕ್ಷೆಗೆ ಅರ್ಜಿ ಆಹ್ವಾನ
ಕ್ರೀಡೆ , ರಾಷ್ಟ್ರೀಯ ಹೈದರಾಬಾದ್: ಪುಲ್ವಾಮ ದಾಳಿ ಕುರಿತು ಆರಂಭದಲ್ಲಿ ಮೌನಿಯಾಗಿದ್ದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ರೋಲಿಗರಿಗೆ ತಿರೇಗುಟು ನೀಡಿದ್ದಾರೆ.
ಪುಲ್ವಾಮ ದಾಳಿ: ಟ್ರೋಲಿಗರಿಗೆ ಸಾನಿಯಾ ತಿರುಗೇಟು
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ವಿಭಾಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಳ್ಯ ಗಾಂಧಿನಗರದ ಮುನವ್ವಿರುಲ್ ಇಸ್ಲಾಂ ಮದ್ರಸ ಮುಖ್ಯೋಪಾಧ್ಯಾಯರಾದ ಇಬ್ರಾಹಿಂ ಸಖಾಫಿ ಪುಂಡೂರ್ ಇವರನ್ನು ಸ್ಥಳೀಯ ಸ್ಟಾಫ್ ಕೌನ್ಸಿಲ್ ಮತ್ತು ಸುನ್ನೀ ಬಾಲ ಸಂಘ ಎಸ್ ಬಿ ಎಸ್ ವತಿಯಿಂದ ಜಿಲ್ಲಾ ಮುಅಲ್ಲಿಂ ಪ್ರತಿನಿಧಿ ಸಮಾವೇಶದಲ್ಲಿ ಅಭಿನಂದಿಸಲಾಯಿತು.
ಎಸ್ ಜೆ ಎಂ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಇಬ್ರಾಹೀಂ ಸಖಾಫಿ ಪುಂಡೂರು ಇವರಿಗೆ ಎಸ್ ಬಿ ಎಸ್ ವತಿಯಿಂದ ಅಭಿನಂದನೆ
ದ್ರ ಸಚಿವ ಎಂ. ಜೆ. ಅಕ್ಬರ್ ವಿರುದ್ಧ ಅತ್ಯಾಚಾರ ಆರೋಪ ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರ ಅತ್ಯಾಚಾರ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾರಮಣಿ 18ಕ್ಕೆ ವಿಚಾರಣೆ ನಡೆಸಲಿರುವ ದೆಹಲಿ ಪಟಿಯಾಲ ಹೌಸ್ ಕೋರ್ಟ್ ದೆಹಲಿ.
ಕೇಂದ್ರ ಸಚಿವ ಅಕ್ಬರ್ ಅರ್ಜಿಯ ವಿಚಾರಣೆ ಅಕ್ಟೋಬರ್ 18ಕ್ಕೆ
ಮನೋರಂಜನೆ ಬೆಂಗಳೂರು: ದೇಶಾದ್ಯಂತ ನಾಳೆ ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ 'ಕೆಜಿಎಫ್' ಬಿಡುಗಡೆಗೆ ಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ದೇಶಾದ್ಯಂತ ನಾಳೆ ತೆರೆಕಾಣಬೇಕಿದ್ದ ಕೆಜಿಎಫ್ ಸಿನೆಮಾ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ
ಬೆಂಗಳೂರು,ಏ. 26:ರಾಜ್ಯದಲ್ಲಿ ಎಲ್ಲಡೆ ಕನ್ನಡಕ್ಕೆ ಪರಮೊಚ್ಛ ಸ್ಥಾನ ಸಿಗಬೇಕು, ಕರ್ನಾಟಕದಲ್ಲಿ ಕನ್ನಡ ಸರ್ಕಾರ ಆಗಬೇಕು ಎನ್ನುವುದು ತಮ್ಮ ಗುರಿ ಎಂದು ಸ್ವಾಭಿಮಾನಿ ಕನ್ನಡ ಪಕ್ಷದ ಅಧ್ಯಕ್ಷ ಪ್ರೊ.
ಸ್ವಾಭಿಮಾನಿ' ಕನ್ನಡ ಸರ್ಕಾರ ಸ್ಥಾಪನೆ: ಚಂಪಾ
ರಾಷ್ಟ್ರೀಯ ನವದೆಹಲಿ: ಯುಪಿಎ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್ ಆರ್ ಇಜಿಎ) ಯೋಜನೆಯನ್ನು ಕೇಂದ್ರ ಸರ್ಕಾರ ಹೊಗಳಿರುವುದು ಪ್ರಧಾನಿ ನರೇಂದ್ರ ಮೋದಿ ಅವರ 'ರಾಜಕೀಯ ವಿವೇಚನೆಯ (ಬುದ್ಧಿವಂತಿಕೆ) ಜ್ವಲಂತ ಉದಾಹರಣೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಚುಚ್ಚಿದ್ದಾರೆ.
ಉದ್ಯೋಗ ಖಾತರಿ ಯೋಜನೆ, ಪ್ರಧಾನಿಗೆ ಚುಚ್ಚಿದ ರಾಹುಲ್
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಏ. 23: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿನಿ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು ಕುಡ್ಲ' ಹಿಂದಿರುವ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಮುಸ್ಲಿಂ ಕುಡ್ಲ' ಖಾತೆಯ ಹಿಂದಿರುವ ವ್ಯಕ್ತಿಯ ಬಂಧನಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಎಬಿವಿಪಿ ಆಗ್ರಹ
ಎಂಟರ ಸಂಭ್ರಮ ವಿಕೆ ನ್ಯೂಸ್ ಅಂತರ್ಜಾಲ ದಿನಪತ್ರಿಕೆಯಿಂದು ಎಂಟರ ಸಂಭ್ರಮದಲ್ಲಿ, ವಿಶ್ವದಾದ್ಯಂತ ವರ್ತಮಾನಗಳ ಹಾಗೂ-ಹೋಗುಗಳ ಸಂಕ್ಷಿಪ್ತ ಸತ್ಯ -ನಿಷ್ಠೆ ಸುದ್ದಿಗಳ ಹೊತ್ತು ವಿಶ್ವದಾದ್ಯಂತ ಕನ್ನಡಿಗರ ಬೆರಳಿನ ಅಂಚಿಗೆ ಸುದ್ದಿ ತಲುಪಿಸುತ್ತೀರುವ ವಿಕೆ ನ್ಯೂಸ್ ಸಂಪಾದಕೀಯ ಮಂಡಳಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕಾಗಿದೆ.
ಜಗತ್ತಿನಾದ್ಯಂತ ಕನ್ನಡಿಗರ ಬೆರಳಿನ ಅಂಚಿಗೆ ಸುದ್ದಿ ತಲುಪಿಸುವ "ವಿಕೆ ನ್ಯೂಸ್"ಗೆ ಎಂಟರ ಸಂಭ್ರಮ - - ಇಬ್ರಾಹಿಂ ಖಲೀಲ್ ಪುತ್ತೂರು
ಬೆಂಗಳೂರು, ಜುಲೈ 18: ಬಿಡದಿ ಆಶ್ರಮದ ನಿತ್ಯಾನಂದನ ಬುಡಕ್ಕೆ ನೀರು ತರಬಹುದಾದಂತಹ ವೈದ್ಯಕೀಯ ಪರೀಕ್ಷೆಗಳು ಇದೇ 30ರಂದು ನಗರದ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಸರಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ.
ಜು30 ವಿಕ್ಟೋರಿಯಾದಲ್ಲಿ ನಿತ್ಯಾನಂದ ಪ್ರಭುಗೆ ಟೆಸ್ಟ್
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸರಕಾರವು ನಿಗದಿಪಡಿಸಿದ ಕನಿಷ್ಠಕೂಲಿಯು ಕಳೆದ ಎಪ್ರಿಲ್ 1 ರಿಂದ ಜಾರಿಗೊಳ್ಳಬೇಕಾಗಿದ್ದು,ಅದನ್ನು ನೀಡದೆ ಸತಾಯಿಸುತ್ತಿರುವ ಶಕ್ತಿನಗರದ ಕ್ಯಾಶ್ಯೂ ಮಾಲಕರ ದುರ್ನಡತೆಯನ್ನು ಖಂಡಿಸಿ,ಅಲ್ಲಿನ ಕಾರ್ಮಿಕರು ಹಾಗೂ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ನಡೆಸುತ್ತಿರುವ ರಾತ್ರಿ ಹಗಲು ಧರಣಿ ಸತ್ಯಾಗ್ರಹವು ಇಂದು 5 ದಿನವನ್ನು ಪೂರೈಸಿದ್ದು,6 ದಿನಕ್ಕೆ ಕಾಲಿಟ್ಟಿದೆ.
ಸರಕಾರ ನಿಗದಿಪಡಿಸಿದ ಕನಿಷ್ಠ ಕೂಲಿ ನೀಡದ ಮಾಲಕರು;ಕಾರ್ಮಿಕರ ರಾತ್ರಿ ಹಗಲು ಧರಣಿ 5 ನೇ ದಿನಕ್ಕೆ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ತೀವ್ರ ಆರ್ಥಿಕ ಸಂಕಷ್ಟ ಎದುರಿಸಿ ನೂರಾರು ಕೋಟಿ ಸಾಲದಲ್ಲಿರುವ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಹಾಗು ಅವರ ಪತ್ನಿ ಇಂದು ದೇಶದಿಂದ ಪಲಾಯನ ಮಾಡಲು ಪ್ರಯತ್ನ ಪಟ್ಟಿದ್ದಾರೆ.
ದೇಶ ಬಿಡಲು ಯತ್ನಿಸಿದ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಎರಡು ಪವಿತ್ರ ಧಾರ್ಮಿಕ ಕ್ಷೇತ್ರಗಳಾಗಿರುವ ಅಜಿಲಮೊಗರು ಹಾಗೂ ಕಡೇಶ್ವಾಲ್ಯ ನಡುವೆ 31 ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡುವ ಹಿನ್ನಲೆಯಲ್ಲಿ ಸಚಿವ ರಮಾನಾಥ ರೈ ಅವರು ಶುಕ್ರವಾರ ಕಡೇಶ್ವಾಲ್ಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಅಜಿಲಮೊಗರು ಹಝ್ರತ್ ಬಾಬಾ ಫಕ್ರುದ್ದೀನ್ ಸನ್ನಿಧಾನದಲ್ಲಿ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಿದರು.
ಅಜಿಲಮೊಗರು ದರ್ಗಾ ಹಾಗೂ ಕಡೇಶ್ವಾಲ್ಯ ದೇವಸ್ಥಾನಕ್ಕೆ ಪ್ರತ್ಯೇಕ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಚಿವ ರಮಾನಾಥ ರೈ
ಮನೋರಂಜನೆ 2008ರಲ್ಲಿ ತೆರೆಕಂಡ ಘಜನಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ದಕ್ಷಿಣ ಭಾರತದ ಖ್ಯಾತ ನಟಿ, ಮಲೆಯಾಳಿ ಬೆಡಗಿ ಆಸಿನ್ ಅವರು ಹೊಸ ವರ್ಷದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಆಸಿನ್ - ರಾಹುಲ್ ಶರ್ಮಾ ಮದುವೆ ದಿನಾಂಕ ನಿಗದಿ
ದಕ್ಷಿಣ ಕನ್ನಡ. . : ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ (ರಿ) ಫೇಸ್ಬುಕ್ ಗ್ರೂಪ್ ತಂಡದ ವತಿಯಿಂದ ನಡೆದಂತಹ 3ನೇ ವರ್ಷದ "ಗಾಣಿಗ ಸಂಗಮ - 2018" ಸಮೂಹ ನೃತ್ಯ ಸ್ಪರ್ದೆಯಲ್ಲಿ ಆರಾಧ್ಯ ಡಾನ್ಸ್ ಕ್ರೂವ್ ತಂಡವು ಪ್ರಥಮ ಸ್ಥಾನವನ್ನು ಪಡೆದು 20,001/- ನಗದು ಮತ್ತು ಟ್ರೋಫಿಯನ್ನು ಪಡೆದು ಕೊಂಡಿದ್ದಾರೆ.
ಗಾಣಿಗ ಸಂಗಮ -2018 ಪ್ರಥಮ ಸ್ಥಾನ ಆರಾಧ್ಯ ಡಾನ್ಸ್ ಕ್ರೂವ್
ರಾಜ್ಯ ಸುದ್ದಿಗಳು. . ಉಡುಪಿ ಜಿಲ್ಲೆಯ ಹೆಜಮಾಡಿ ಯಲ್ಲಿ ಸುಂಕ ವಸೂಲಾತಿ ನೆಪದಲ್ಲಿ ನಡೆಯುತ್ತಿರುವ ಹಗಲು ದರೋಡೆಯ ವಿರುದ್ಧ ಸತತ 23 ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯು ಹೋರಾಟವನ್ನು ನಡೆಸುತ್ತಾ ಬಂದಿರುತ್ತದೆ.
ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಉಡುಪಿ ಜಿಲ್ಲಾಡಳಿತವು ನವಯುಗ ಕಂಪೆನಿಯ ಜೀತದಾಳುವಾಗಿದೆ: ರಿಯಾಝ್ ಫರಂಗಿಪೇಟೆ
ರಾಜ್ಯ ಸುದ್ದಿಗಳು. . ತುಂಬೆ ಗ್ರಾಮದ ಮಾಣೂರು ನಿವಾಸಿ ಅಬೂಬಕರ್ ಮುಸ್ಲಿಯಾರ್ ಹಾಗೂ ದುಲೈಕಾ ದಂಪತಿಗಳ ಪುತ್ರ ಆಶಿಕ್ ಕುಕ್ಕಾಜೆ ಅವರಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೀಸ್ & ಎವರ್ನೆಸ್ ಟ್ರಸ್ಟ್ (ರಿ.
ಸೇವಾ ರತ್ನ ಪ್ರಶಸ್ತಿಗೆ ಯುವ ಸಮಾಜ ಸೇವಕ ಆಶಿಕ್ ಕುಕ್ಕಾಜೆ ಆಯ್ಕೆ
ಮಂಗಳೂರು, ಆಗಸ್ಟ್ 27: "ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಬಿಜೆಪಿ ಸರಕಾರದ ಸಂಪುಟ ಪ್ರಾತಿನಿಧ್ಯ ಹಾಗೂ ಖಾತೆ ಹಂಚಿಕೆ ಗೊಂದಲದ ಗೂಡಾಗಿದ್ದು, ಇದು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ.
ಮೂರು ಉಪಮುಖ್ಯಮಂತ್ರಿಗಳು; ಇದು 3ಡಿ ಎಫೆಕ್ಟ್ ಸರ್ಕಾರನಾ?": ಐವನ್ ಡಿಸೋಜಾ
ಪ್ರಕಟಿಸಲಾಗಿದೆ ಶಿವಮೊಗ್ಗ, ಫೆ 7, ಇಲ್ಲಿನ ಜವಾಹರ್ ಲಾಲ್ ನೆಹರು ಎಂಜಿನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕರ್ನಾಟಕ ಹಾಗೂ ಮಧ್ಯ ಪ್ರದೇಶ ನಡುವಿನ ರಣಜಿ ಟ್ರೋಫಿ ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗಲಿದೆ.
ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ, ಡ್ರಾನತ್ತ ಪಂದ್ಯ
ಗಲ್ಫ್ ಸುದ್ದಿಗಳು. . ಇಂಡಿಯನ್ ಸೋಷಿಯಲ್ ಫೋರಂನ ಕರ್ನಾಟಕ ಚಾಪ್ಟರ್ ಮದೀನಾ ಮುನವ್ವರ ಘಟಕಕ್ಕೆ ಮದೀನಾದಲ್ಲಿ ಚಾಲನೆ ನೀಡಲಾಯಿತು.
ಸೌದಿ ಅರೇಬಿಯಾ: ಮದೀನಾ ಮುನವ್ವರ ಐಎಸ್ಎಫ್ ಘಟಕಕ್ಕೆ ಚಾಲನೆ
ಬೆಂಗಳೂರು ಅ 21: ತನ್ನ ಅಧಿಕಾರದ ಅವಧಿಯಲ್ಲಿ ಮೆಟ್ರೋ ಕಾಮಗಾರಿ ಚುರುಕಾಗಿ ನಡೆಯಲು ಕಾರಣಕರ್ತರಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುರುವಾರ (ಅ 20) ಮೆಟ್ರೋ ಸಮಾರಂಭದ ಉದ್ಘಾಟನೆ ಮತ್ತು ಮೊದಲ ಸಾರ್ವಜನಿಕ ಸಂಚಾರವನ್ನು ಟಿವಿಯಲ್ಲಿ ವೀಕ್ಷಿಸಿ ಕಣ್ಣೀರಿಟ್ಟ ಘಟನೆ ವರದಿಯಾಗಿದೆ.
ಜೈಲಿನಲ್ಲಿ ದುಃಖ ತಡೆಯಲಾರದೆ ಕಣ್ಣೀರಿಟ್ಟ ಯಡ್ಡಿ
ರಾಷ್ಟ್ರೀಯ ಗುರುಗಾಂವ್: ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾದ ಘಟನೆಯನ್ನು ನಾವಿನ್ನೂ ಮರೆತಿಲ್ಲ.
ಮತ್ತಷ್ಟು ಸರ್ಜಿಕಲ್ ಸ್ಟ್ರೈಕ್ ಕುರಿತು ಪಾಕ್ಗೆ ಎಚ್ಚರಿಕೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 20: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ 60 ವರ್ಷಗಳ ನಂತರ ಪಿಂಚಣಿ ಸೌಲಭ್ಯದಿಂದ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮನ್-ಧನ್ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಎನ್. ಐಲಿ ಹೇಳಿದರು.
ಬಳ್ಳಾರಿ: ಮನ್-ಧನ್ ಯೋಜನೆ ಜಾಗೃತಿ ಅಭಿಯಾನ
ದಕ್ಷಿಣ ಕನ್ನಡ ಮಂಗಳೂರು. . : ಜಮ್ಮು ಕಾಶ್ಮೀರದ, ಕತುವಾ ಪ್ರದೇಶದಲ್ಲಿ 8 ವರ್ಷದ ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ಜಿಲ್ಲೆಯಾದ್ಯಂತ ಖಂಡಿಸಿ ಸಂತ್ರಸ್ಥ ಬಾಲಕಿಯ ಹೆಸರು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣ, ವಾಟ್ಸ್ಅಪ್, ಮಾಧ್ಯಮಗಳಲ್ಲಿ, ಫ್ಲೆಕ್ಸ್, ಬ್ಯಾನರ್ ಮೂಲಕ ಪ್ರದರ್ಶಿಸಿರುವುದನ್ನು ಗಮನಿಸಲಾಗುತ್ತಿದೆ.
ವರ್ಷದೊಳಗಿನ ಸಂತ್ರಸ್ಥ ಮಕ್ಕಳ ಹೆಸರು, ಗುರುತು ಬಹಿರಂಗ ಕಾನೂನು ಅಪರಾಧ
ರಾಷ್ಟ್ರೀಯ ನವದೆಹಲಿ: ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯ ಎರಡು ತುಕಡಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿವೆ ಎಂಬ ವೈಬ್ ಸೈಟ್ ಸುದ್ದಿ ಸತ್ಯವಲ್ಲ ಎಂದು ಭಾರತೀಯ ಸೇನೆ ಗುರುವಾರ ಸ್ಪಷ್ಟಪಡಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರಕ್ಕೆ ದಾಳಿ ಸುಳ್ಳು: ಸೇನೆ
ಕೋಲಾರ, ನ. 25 : ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾ ಪರಿವಾರ ಒಂದಾದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ವರ್ಗಾವಣೆಯಿಂದ ಸರ್ಕಾರ ವೈಫಲ್ಯ :ಸಿದ್ದು
ಮನೋರಂಜನೆ ಮೊನ್ನೆ ಅರ್ಜುನ್ ಜನ್ನಾ ಅವರ ಸ್ಟುಡಿಯೋದಲ್ಲಿ ನಾಯಕ ನಟ ಶರಣ್ ಅವರಿಗೆ ಇನ್ನೊಂದು ಸಂಗೀತ ಸಂಭ್ರಮ.
ಬಸ್ಯಾ ಹಾಡಿದ: ಶರಣ್ ಕಂಠಸಿರಿಯಲ್ಲಿ ಬುಲೆಟ್ ಹಾಡು
ಕರ್ನಾಟಕ ಬೆಂಗಳೂರು: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡ ಬೆನ್ನಲ್ಲೇ "ಮಕ್ಕಳಿಗೆ ಪ್ರಾಥಮಿಕ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಅತ್ಯಗತ್ಯ ಹಾಗೂ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದು ಅನಿವಾರ್ಯ' ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಅಗತ್ಯ: ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮರ್ಥನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 06: ಮನುಷ್ಯ ಜೀವನದಲ್ಲಿ, ತಾನು ಹುಟ್ಟಿದ ಸಮಯಕ್ಕಿಂತಲೂ ಸಾಧನೆ ಮಾಡಿದ ಸಮಯ ಶ್ರéೇಷ್ಠ, ಆ ಸಾಧನೆಯ ಸಂತೃಪ್ತಿ ಅವರನ್ನು ಬಹುಮುಖವಾಗಿ ಸಮಾಜ ಮನ್ನಣೆ ಕೊಟ್ಟು ಅವರ "ಸಂಸ್ಮರಣೆ" ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಬೆಳಗಾವಿ: ಮಂತ್ರ ಪುರುಷ ಬಸವಣ್ಣನವರು: ಪ್ರಭುಲಿಂಗ ಶ್ರೀ
ರಾಜ್ಯ ಸುದ್ದಿಗಳು. . ಕರ್ನಾಟಕದ ಕೋಮು ಸೌಹಾರ್ಧ ನೆಲೆ ನಿಲ್ಲಲು ಹೋರಾಟ ನಡೆಸುತ್ತಿರುವ ಚಿಂತಕರು ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಸಿಎಂ ಸಿದ್ಧರಾಮಯ್ಯ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಕೋಮುವಾದಿಗಳ ವಿರುದ್ಧ ಹೋರಾಡುತ್ತಿರುವ ಚಿಂತಕರು ಹಾಗೂ ಸಾಹಿತಿಗಳಿಗೆ ಕೃತಜ್ಞತೆ ಸಲ್ಲಿಸಿದ ಸಿಧ್ದರಾಮಯ್ಯ
ಪ್ರಕಟಿಸಲಾಗಿದೆ ಲಂಡನ್: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್ ತೆಂಡೂಲ್ಕರ್, ಅಥವಾ ಸುನಿಲ್ ಗವಾಸ್ಕರ್ ಎಂದು ಮಾಜಿ ಕ್ರಿಕೆಟಿಗ ಫಾರೋಕ್ ಎಂಜಿನಿಯರ್ ಹೇಳಿದ್ದಾರೆ.
ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್, ಗವಾಸ್ಕರ್: ಫಾರೋಕ್ ಎಂಜಿನಿಯರ್
ಕರಾವಳಿ ಮಂಗಳೂರು ಜನವರಿ 09 : ಪ್ರಸವ ಪೂರ್ವದಲ್ಲಿ ಗರ್ಭದ ಭ್ರೂಣಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಸೆಂಟರ್ಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣರಾವ್ ಹೇಳಿದರು.
ಜನನ ಪೂರ್ವ ಲಿಂಗ ಪತ್ತೆ ಮಾಡುವ ಕೇಂದ್ರಗಳ ವಿರುದ್ದ ಕಠಿಣ ಕ್ರಮದ ಎಚ್ಚರಿಕೆ
ದಕ್ಷಿಣ ಕನ್ನಡ ಆತೂರು (ವಿಶ್ವ ಕನ್ನಡಿಗ ನ್ಯೂಸ್):-ಒಂದು ಗ್ರಾಮ ಪಂಚಾಯತಿ ಚುಕ್ಕಾಣಿ ಯಾರು ಹಿಡಿಯಬೇಕೆಂದು ನಿರ್ಧರಿಸುವಷ್ಟು ಜನಸಂಖ್ಯಾ ಇರುವ ಕೊಯಿಲ ಗ್ರಾಮದ, ಕೊಣಮಜಲು ,ಕಾಯರಟ್ಟ, ಪಲ್ಲಡ್ಕ,ಕಲಾಯಿ ಊರುಗಳಿಗೆ ಸಂಪರ್ಕ ಕಲ್ಪಿಸುವ ಆತೂರು ಬೈಲ್ ಊರಿನ ರಸ್ತೆಯ ಸ್ಥಿತಿಯನ್ನೊಮ್ಮೆ ನೋಡಿ.
ಉಸ್ತುವಾರಿ ಸಚಿವರೆ ನಮ್ಮ ಕಷ್ಟಕ್ಕೆ ಕಣ್ಣಾಗುವಿರಾ
ಪ್ರಕಟಿಸಲಾಗಿದೆ ಕಾರವಾರ: ಗೋಕರ್ಣದ ಅಶೋಕೆ ಗ್ರಾಮದ ಕೃಷ್ಣ ಬೀರಾ ಗೌಡ (32) ಅವರು ಗದ್ದೆಯಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಅಸ್ವಸ್ಥರಾಗಿದ್ದು, ಅವರನ್ನು ಕಾರವಾರದ ಕಿಮ್ಸ ಆಸ್ಪತ್ರೆಗೆ ಬುಧುವಾರ ದಾಖಲಿಸಲಾಗಿದೆ.
ಹಾವು ಕಚ್ಚಿ ಅಸ್ವಸ್ಥಗೊಂಡಿದ್ದ ವ್ಯಕ್ತಿ ಕಿಮ್ಸಗೆ ದಾಖಲು
ಜಿ-ಯುಕೆಜಿ ಉಚಿತ ಶಿಕ್ಷಣವನ್ನು ನೀಡಲು ಸಹಕರಿಸಿದ ಟುಡೇ ಫೌಂಡೇಶನ್ ಅಧ್ಯಕ್ಷ, ಸುಜೀರ್ ಪ್ರೌಢಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರೂ, ಶೈಕ್ಷಣಿಕ ಪ್ರೋತ್ಸಾಹಕರೂ ಆಗಿರುವ ಎಫ್. ಉಮರ್ ಫಾರೂಕ್ ಫರಂಗಿಪೇಟೆ ಅವರನ್ನು ಮಾರಿಪಳ್ಳ ಜೈ ಭಾರತ್ ಸ್ಪೊರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಶೈಕ್ಷಣಿಕ ಸಾಧನೆಗಾಗಿ ಜೈ ಭಾರತ್ ವತಿಯಿಂದ ಉಮರ್ ಫಾರೂಕ್ಗೆ ಸನ್ಮಾನ
ಕ್ರೀಡೆ ಮ್ಯಾಂಚೆಸ್ಟರ್: ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಕೆ. ಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ 46.4 ಓವರ್'ಗಳಲ್ಲಿ 4 ವಿಕೆಟ್ ಕಳೆದುಕೊಂಡು 305 ರನ್ ಬಾರಿಸಿದೆ.
ರನ್ ಗೆ ಧೋನಿ ಔಟ್; ಕುಣಿದು ಕುಪ್ಪಳಿಸಿದ ಪಾಕ್ ಅಭಿಮಾನಿಗಳು