input
stringlengths 22
801
| target
stringlengths 20
198
|
---|---|
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹರಪನಹಳ್ಳಿ 22: ತಾಲ್ಲೂಕಿನ ದಡಗಾರನಹಳ್ಳಿ ರಸ್ತೆ ಮಳೆಯಿಂದ ಕೊಚ್ಚಿಕೊಂಡು ಹೋಗಿ ತಿಂಗಳುಗಲೇ ಉರಳಿದ್ದರೂ ದುರಸ್ಥಿತಿ ಕಾಣದೇ ಸಾರ್ವಜನಿಕರ ಸಂಚಾರಕ್ಕೆ ಕುತ್ತು ತಂದಿದೆ. | ಹರಪನಹಳ್ಳಿ: ತಿಂಗಳು ಗತಿಸಿದರೂ ದುರಸ್ತಿಯಾಗದ ರಸ್ತೆ |
ಪ್ರಕಟಿಸಲಾಗಿದೆ ಚಿಕ್ಕಬಳ್ಳಾಪುರ, ನ 3: ಬೋವಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. | ಬೋವಿ ಜನಾಂಗಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ |
ನವದೆಹಲಿ: ಹೊಸ ಸರ್ಕಾರ ರಚನೆಯಾಗುತ್ತಿರುವ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದ್ದು, ಸತತ ಎರಡನೇ ದಿನದಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬಂದಿದೆ. | ಎರಡನೇ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ಇಂದಿನ ಬೆಲೆ |
ಬೆಂಗಳೂರು, ಜುಲೈ 18: ಬಿಡದಿ ಆಶ್ರಮದ ನಿತ್ಯಾನಂದನ ಬುಡಕ್ಕೆ ನೀರು ತರಬಹುದಾದಂತಹ ವೈದ್ಯಕೀಯ ಪರೀಕ್ಷೆಗಳು ಇದೇ 30ರಂದು ನಗರದ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಸರಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. | ಜು30 ವಿಕ್ಟೋರಿಯಾದಲ್ಲಿ ನಿತ್ಯಾನಂದ ಪ್ರಭುಗೆ ಟೆಸ್ಟ್ |
ಪ್ರಕಟಿಸಲಾಗಿದೆ ಬೆಂಗಳೂರು, ಜ. 8 ಕಾಂಗ್ರೆಸ್ ಸರ್ಕಾರದ ಗುಡಿಸಲು ಮುಕ್ತ ಕರ್ನಾಟಕದ ಕಲ್ಪನೆಗೆ ಬಿಜೆಪಿ ಕೊಡಲಿಯೇಟು ಹಾಕಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಮನೆ ನಿರ್ಮಾಣ ಯೋಜನೆಗೆ ಈಗಿನ ಸರ್ಕಾರ ತಡೆಯೊಡ್ಡಿದೆ. | ಕಾಂಗ್ರೆಸ್ ಸರ್ಕಾರದ ಗುಡಿಸಲು ಮುಕ್ತ ಯೋಜನೆಗೆ ಬಿಜೆಪಿ ಕೊಡಲಿಯೇಟು: ಈಶ್ವರ್ ಖಂಡ್ರೆ ಆರೋಪ |
ಎಂ ಫಾರೂಕ್ ಅವರ ಹುಟ್ಟು ಹಬ್ಬವನ್ನು ದ. ಕ ಜಿಲ್ಲಾ ಯುವ ಜನತಾದಳದ ವತಿಯಿಂದ ಇಂದು ಮಂಗಳೂರು ನಗರದ ಭಗಿನಿ ಸಮಾಜದಲ್ಲಿ ಅನಾಥ ಅಶ್ರಮ ಮಕ್ಕಳ ಜೊತೆ ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಸಲ್ ರೆಹಮಾನ್ ಅವರ ನೇತೃತ್ವದಲ್ಲಿ ನಡೆಯಿತು. | ದ.ಕ ಜಿಲ್ಲಾ ಯುವ ಜನತಾದಳದ ವತಿಯಿಂದ ವಿಧಾನ ಪರಿಷತ್ ಸದಸ್ಯರು, ಉದ್ಯಮಿಗಳಾದ ಬಿಎಂ ಫಾರೂಕ್ ಹುಟ್ಟುಹಬ್ಬ ಆಚರಣೆ |
ದಕ್ಷಿಣ ಕನ್ನಡ ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಅಲ್ ಹಿದಾಯ ಜುಮಾ ಮಸ್ಜಿದ್ ಹಾಗೂ ಎಸ್. ವೈ. ಎಸ್-ಎಸ್. ಎಸ್. ಎಫ್ ಹಿದಾಯತ್ ನಗರ ಇದರ ವತಿಯಿಂದ ಮುಹರ್ರಂ ಸಂದೇಶ ಕಾರ್ಯಕ್ರಮ ದಿನಾಂಕ 8-9-2019 ರವಿವಾರ ಮಗ್ರಿಬ್ ನಮಾಝ್ ಬಳಿಕ ಜನಾಬ್. | ಇಂದು ಸೆ.೮ ಹಿದಾಯತ್ ನಗರ ದಲ್ಲಿ ಮುಹರ್ರಂ ಸಂದೇಶ ಕಾರ್ಯಕ್ರಮ |
: ಕರ್ನಾಟಕ ಸರ್ಕಾರದ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ. ಜೆ. ಜಾರ್ಜ್ ಅವರು ಆಸಿಯಾನ್ ಶೃಂಗಸಭೆ 2019ರಲ್ಲಿ ಬಿ2ಬಿ, ಬಿ2ಸಿ ಮತ್ತು ಜಿ2ಜಿ ಕಾರ್ಯಕ್ರಮ ಉದ್ಘಾಟಿಸಿದರು. | ಆಸಿಯಾನ್ ಶೃಂಗಸಭೆ 2019: ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಅವರಿಂದ ಬಿ2ಬಿ, ಬಿ2ಸಿ ಮತ್ತು ಜಿ2ಜಿ ಕಾರ್ಯಕ್ರಮ ಉದ್ಘಾಟನೆ |
ಉಡುಪಿ ಕಾರ್ಕಳ,(ವಿಶ್ವಕನ್ನಡಿಗ ನ್ಯೂಸ್ ): ತಾಲೂಕಿನ ಚಾರ ಗ್ರಾಮ ಪಂಚಾಯತ್ ನ ಚಾರ ಬಸಿದಿ ಬಳಿ ಇರುವ ಸೀತಾನದಿ ಹೊಳೆಗೆ ಸೇತುವೆ ಕ್ಕೆ ಮಂಜೂರುಗೊಂಡ ಸುಮಾರು ನಾಲ್ಕು ಕೋಟಿ ಎಪ್ಪತ್ನಾಲ್ಕು ಲಕ್ಷ ಅನುದಾನದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿತು. | ಚಾರ ಸೀತಾ ನದಿ ಹೊಳೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ, ಮತದಾನದ ಅರಿವು ಕಾರ್ಯಕ್ರಮವನ್ನು ಕನ್ನಡ/ಇಂಗ್ಲೀಷ್ ಪ್ರಬಂಧ ಮತ್ತು ರಸಪ್ರಶ್ನೆ ಕಾರ್ಯಕ್ರಮದ ಮುಖಾಂತರ ಡಾ. ಪಿ. ದಯಾನಂದ ಪೈ-ಪಿ. | ಎಲ್ಲರೂ ಮತದಾನ ಮಾಡುವಂತಾದಾಗ ಮಾತ್ರ ಜನಪ್ರಿಯ ಸರಕಾರ ರಚನೆ ಸಾಧ್ಯ : ಗಾಯತ್ರಿ ಎಸ್ ನಾಯಕ್ |
ಶ್ರೀನಗರ, ಅಕ್ಟೋಬರ್ 22: ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ನಲ್ಲಿ ಪಾಕಿಸ್ತಾನದ ಅಕ್ರಮ ಆಕ್ರಮಣವನ್ನು ವಿರೋಧಿಸಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ಇಬ್ಬರು ಮೃತರಾಗಿದ್ದಾರೆ. | ಪಿಒಕೆಯಲ್ಲಿ ಪಾಕ್ ವಿರುದ್ಧ ಪ್ರತಿಭಟನೆ: ಲಾಠಿ ಚಾರ್ಜ್ ನಲ್ಲಿ ಇಬ್ಬರ ಸಾವು |
ಕರಾವಳಿ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋಪ್ಟಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕುಂದಾಪುರ ತಾಲೂಕಿನ ಬಸ್ ನಿಲ್ದಾಣ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೇಲ್ಗಳು, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 39 ಪ್ರಕರಣ ದಾಖಲಿಸಿ 4800 ರೂ. | ಕುಂದಾಪುರ: ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ |
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಮುಹಿಯುದ್ದೀನ್ ಜುಮ್ಮಾ ಮಸೀದಿ ಗಾಂಧಿನಗರ ಸುಳ್ಯ ಇದರ ವತಿಯಿಂದ ಮದರಸ ಮೈದಾನದಲ್ಲಿ ಇಫ್ತಾರ್ಕೂಟ, ಆಧ್ಯಾತ್ಮಿಕ ಕ್ಲಾಸ್, ಮಹಿಳಾ ತರಗತಿ ಹಾಗೂ ಮದರಸ ಶಿಕ್ಷಣಾರ್ಥಿಗಳಿಗೆ ಬಹೂಪಯೋಗಿಯಾಗಿ ನಿರ್ಮಿಸಲ್ಪಟ್ಟ 3500 ಚದರ ಅಡಿ ವಿಸ್ತೀರ್ಣದ ಶಾಶ್ವತ ಶೀಟು ಛಾವಣಿಯ ಸಭಾಂಗಣವನ್ನು ಗಾಂಧಿನಗರ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜೀ ಅಬ್ಬಾಸ್ ಕಟ್ಟೆಕ್ಕಾರ್ಸ್ ಲೋಕಾರ್ಪಣೆಗೊಳಿಸಿದರು. | ಚ.ಅಡಿ ವಿಸ್ತೀರ್ಣದ ಎಂಜೆಎಂ ಸಭಾಂಗಣದ ಲೋಕಾರ್ಪಣೆ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ) : ಬಿಜೆಪಿ ಯ ಚಾಣಕ್ಯ ಅಮಿತ್ ಶಾ ಮಹಾರಾಷ್ಟ್ರದ ರಾಜಕೀಯ ಚಿತ್ರಣವನ್ನೇ ರಾತ್ರೋ ರಾತ್ರಿ ಬದಲಾಯಿಸಿದ್ದಾರೆ. | ಮುಖ್ಯಮಂತ್ರಿ ಪಟ್ಟದ ಕನಸಲ್ಲಿ ಮಲಗಿದ್ದ ಉದ್ಧವ್ ಗೆ ಬೆಳಗಾಗುವ ಮೊದಲೇ ಶಾಕ್ ನೀಡಿದ ಬಿಜೆಪಿಯ ಚಾಣಕ್ಯ |
ದಕ್ಷಿಣ ಕನ್ನಡ. . : ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ದಿನಾಂಕ: 01-10-2019ನೇ ಮಂಗಳವಾರದಂದು ಬೆಳಿಗ್ಗೆ 10.00 ಗಂಟೆಗೆ ಸುನಿಲ್ ಕುಮಾರ್ ಅವರಿಗೆ ಸಾರ್ಜೆಂಟ್ ಲೀಡರ್ ಹುದ್ದೆಗೆ ಪದೋನ್ನತಿ ಕಾರ್ಯಕ್ರಮವನ್ನು ನಡೆಸಲಾಯಿತು. | ಸುನಿಲ್ ಸೇವೆ ಸ್ಮರಣೀಯ - ಡಾ |
ಪ್ರಕಟಿಸಲಾಗಿದೆ ಗದಗ 25: ಭಾರತ ಚುನಾವಣಾ ಆಯೋಗದ ಮೇರೆಗೆ ಗದಗ ಜಿಲ್ಲೆಯಲ್ಲಿ ದಿ. | ಮಿಂಚಿನ ನೋಂದಣಿ ವಿಶೇಷ ಕಾರ್ಯಕ್ರಮ |
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್) : ರಿಯಾದ್ ಅನ್ವಾರುಲ್ ಹುದಾ ರಿಯಾದ್ ಸಮಿತಿಯ ವಾರ್ಷಿಕ ಮಹಾ ಸಭೆ ಮತ್ತು ಅಸ್ಮಾಹುಲ್ ಹುಸ್ನಾ ರಾತೀಬ್ ನವೆಂಬರ್ 3 ರಂದು ಮಲಾಝ್ ಸುನ್ನಿ ವೆಲ್ಫೇರ್ ರೂಮಿನಲ್ಲಿ ಹಂಸ ಮುಸ್ಲಿಯಾರ್ ಪೊನ್ನಂಪೇಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಾಯಿತು, ಮುಸ್ತಫ ಝೈನಿ ಕಂಬಿಬಾಣೆ ಅವರು ಸ್ವಾಗತಿಸಿ ಹಂಸ ಉಸ್ತಾದ್ ಚೋಕಂಡಳ್ಳಿ ಅವರು ಉದ್ಘಾಟಿಸಿದರು, ಅನಂತರ ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಲಾಯಿತು ಸಲಹಾ ಸಮಿತಿ ಚೆಯರ್ಮೇನ್, ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಸಲಹಾ ಸಮಿತಿ ಸದಸ್ಯರುಗಳು ಹಂಸ ಮುಸ್ಲಿಯಾರ್ ಪೊನ್ನಂಪೇಟೆ, ಶಂಸು ಮುಸ್ಲಿಯಾರ್ ಚಾಮೆ, ಮಹಮ್ಮದ್ ಸಖಾಫಿ, ಅಡ್ವೊಕೇಟ್ ಹಸೈನಾರ್ ಜೋಡುಪಾಲ ಅಧ್ಯಕ್ಷರು: ಹಂಸ ಉಸ್ತಾದ್ ಚೋಕಂಡಳ್ಳಿ ಉಪಾಧ್ಯಕ್ಷರು: ಅಬ್ದುಲ್ ಸಲಾಂ ಬಾರಿಕೆ ಕುಂಜಿಲ, ನಝೀರ್ ಗುಂಡಿಕೆರೆ ಪ್ರ. | ಅನ್ವಾರುಲ್ ಹುದಾ ರಿಯಾದ್ ಸಮಿತಿ ಮಹಾ ಸಭೆ ಮತ್ತು ಅಸ್ಮಾಹುಲ್ ಹುಸ್ನಾ ರಾತೀಬ್ |
ಪ್ರಕಟಿಸಲಾಗಿದೆ ಹರಪನಹಳ್ಳಿ 03: ಜೆಸಿಐ ಹರಪನಹಳ್ಳಿ ಸ್ಪೂರ್ತಿ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲ್ಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನವನ್ನು ಸೋಮವಾರ ಆಚರಿಸಲಾಯಿತು. | ಹರಪನಹಳ್ಳಿ: ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನ |
ಗಣರಾಜ್ಯೋತ್ಸವದ ಶುಭಾಶಯಗಳು . . . ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. | ವಿಶ್ವಕನ್ನಡಿಗ ಸ್ಪೆಷಲ್ಸ್ |
ಪ್ರಕಟಿಸಲಾಗಿದೆ ಬೆಂಗಳೂರು 12: ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಈ ಬಾರಿಯೂ ಮತ್ತೆ ವಿಘ್ನ ಎದುರಾಗಲಿದೆ. ಮಾ. 23ರಿಂದ ಆರಂಭಗೊಳ್ಳಲಿರುವ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಲು ಪದವಿಪೂರ್ವ ಉಪನ್ಯಾಸಕರು ನಿರ್ಧರಿಸಿದ್ದಾರೆ. | ಪಿಯುಸಿ ಉಪನ್ಯಾಸಕರಿಂದ ಮೌಲ್ಯಮಾಪನ ಬಹಿಷ್ಕಾರ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಗೋಕಾಕ ಂ4: ಉತ್ತರ ಕನರ್ಾಟಕದ ಆಡು ಭಾಷೆಯಲ್ಲಿ ಶ್ರೀಮಂತ ಹಾಗೂ ಸಾಮಾನ್ಯರಿಗೂ ಸಹ ಅರ್ಥವಾಗುವ ಹಾಗೇ ಸಾಹಿತ್ಯ ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಡಾ. | ಕನ್ನಡ ಶ್ರೀಮಂತ ಭಾಷೆಯಾಗಿದೆ: ಶಿವಾನಂದ ಶ್ರೀಗಳು |
ಪ್ರಕಟಿಸಲಾಗಿದೆ ಗದಗ 28: ಭಾರತದ ಸಂವಿಧಾನ ರಚನೆಯಲ್ಲಿ ಡಾಃ ಬಿ. ಆರ್. ಅಂಬೇಡ್ಕರ್ರವರು ಪ್ರಮುಖ ಪಾತ್ರ ವಹಿಸಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ಭಾರತದ ಸಂವಿಧಾನ ರಚಿಸಿದ್ದು ಭಾರತಕ್ಕೆ ದೊಡ್ಡ ಕೊಡುಗೆಯಾಗಿದೆ. | ಭಾರತದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ: ಸತ್ರ ನ್ಯಾಯಾಧೀಶರು ಸಂಗ್ರೇಶಿ |
ಪ್ರಕಟಿಸಲಾಗಿದೆ ಉಡುಪಿ 17: ಕರಾವಳಿಯಲ್ಲಿ ಹೆಚ್ಚು ಮೆಚ್ಚುಗೆ ಪಡೆದಿರುವ ಜಾನಪದ ಕಲೆ ಯಕ್ಷಗಾನದ ಈಗಿನ ಗುಣಮಟ್ಟ ಹಿಂದಿನ ಕಾಲಕ್ಕಿಂತ ಕಳಪೆಯಾಗಿದ್ದು ಕಲೆಯ ಸಂಪ್ರದಾಯಬದ್ದತೆ ಕಳೆದು ಹೋಗಿದೆ ಎಂಬ ಭಾವನೆ ಬಿಟ್ಟು ಈಗಿನ ಯಕ್ಷಗಾನವೇ ಉತ್ತಮವಾಗಿದ್ದು ಹೊಸತನದಿಂದ ಯಕ್ಷಗಾನವನ್ನು ಇನ್ನಷ್ಟು ಪ್ರಗತಿಗೊಳಿಸಿ ವಿಶ್ವಮಟ್ಟಕ್ಕೇರಿಸಿ ಕನರ್ಾಟಕದ ಕೀತರ್ಿಯನ್ನು ಹೆಚ್ಚಿಸಬೇಕೆಂದು ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ, ಯಕ್ಷಗಾನ ವಿದ್ವಾಂಸ ಬಾ. | ಹೊಸತನದಿಂದ ಯಕ್ಷಗಾನ ಪ್ರಗತಿಗೊಳಿಸಲು ಕರೆ |
ಪ್ರಕಟಿಸಲಾಗಿದೆ ಬಳ್ಳಾರಿ 05:ಹಿರಿಯರು ದೇವರ ಸಮಾನ ಅವರನ್ನು ಗೌರವಾದರಗಳಿಂದ ಕಾಣಬೇಕು ಎಂದು ನಗರ ಶಾಸಕ ಸೋಮಶೇಖರರೆಡ್ಡಿ ಹೇಳಿದರು. | ಹಿರಿಯ ನಾಗರಿಕರ ದಿನಾಚರಣೆ,ಸನ್ಮಾನ ಸಮಾರಂಭ |
ದಕ್ಷಿಣ ಕನ್ನಡ ಮಂಗಳೂರು. . : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದಲ್ಲದೆ ತನಗೆ ಮತ ನೀಡಿದ ಆರ್ಶೀವಾದಿಸಿದ ಎಲ್ಲರಿಗೂ ತಾನು ಆಭಾರಿಯಾಗಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರು ಹೇಳಿದ್ದಾರೆ. | ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಮಿಥುನ್ ರೈ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 12: ಕನರ್ಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ಹೊನವಾಡ ಘಟಕ ವತಿಯಿಂದ ವಿವಿಧ ಬೇಡಿಕೆಗಳ ಒತ್ತಾಯಿಸಿ ಜಂಟಿ ಕೃಷಿ ನಿದರ್ೇಶಕರಾದ ಎಚ್. ಬಿ. ಪಡಸಲಗಿ ಹಾಗೂ ಕೃಷಿ ನಿರ್ದೇಶಕರು ವಿಜಯಪುರ ಅವರಿಗೆ ಮನವಿ ಸಲ್ಲಿಸಲಾಯಿತು. | ವಿಜಯಪುರ: ಕೇಂದ್ರ ಬೀಜ ವಿತರಣಾ, ಕೃಷಿ ಹೊಂಡ ತೆಗೆಯುವುದಾಗಿ ಭರವಸೆ |
ಕರಾವಳಿ ಮಂಗಳೂರು : ಮಂಗಳೂರಿನ ರೊಸಾರಿಯೂ ಚರ್ಚ್ ನಿಂದ ಹೊಯಿಗೆಬಜಾರ್ ಬ್ರೀಡ್ಜ್ ತನಕದ ಮುನ್ನೂರು ಮೀಟರ್ ಉದ್ದದ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಬೇಕೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪಿಡಬ್ಲೂಡಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. | ರೊಸಾರಿಯೂ ಚರ್ಚ್ ರಸ್ತೆಗೆ ಶೀಘ್ರದಲ್ಲಿ ಕಾಂಕ್ರೀಟಿಕರಣ ನಡೆಸಲು ಶಾಸಕ ಕಾಮತ್ ಸೂಚನೆ |
ರಾಷ್ಟ್ರೀಯ ಮುಂಬಯಿ : ಭಾರತ್ ಮಾತಾ ಕೀ ಜೈ ಕುರಿತಾಗಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವ್ಯಕ್ತಪಡಿಸಿದ ಅಭಿಪ್ರಾಯವು ದೇಶಾದ್ಯಂತ ವಿವಾದಕ್ಕೆ ಕಾರಣವಾದ ಕೆಲ ಸಮಯದ ಬಳಿಕ ಇದೀಗ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜೋಷಿ ಅವರು "ವಂದೇ ಮಾತರಂ ನಿಜವಾದ ರಾಷ್ಟ್ರಗೀತೆಯೇ ಹೊರತು ಜನ ಗಣ ಮನ ಅಲ್ಲ' ಎಂದು ಹೇಳಿ ಇನ್ನೊಂದು ವಿವಾದಕ್ಕೆ ಕಾರಣರಾಗಿದ್ದಾರೆ. | ನಿಜವಾದ ರಾಷ್ಟ್ರಗೀತೆ ವಂದೇ ಮಾತರಂ, ಜನ ಗಣ ಮನ ಅಲ್ಲ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಪಾಲಿಕೆಯು ಯಾವುದೇ ಮುನ್ಸೂಚನೆ ಇಲ್ಲದೆ 2019 ಎಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ದರ ವನ್ನು ಐದಾರು ಪಟ್ಟು ಏರಿಕೆ ಮಾಡಿದೆ. | ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ಇಂದಿನ ಒತ್ತಡದ ಯುಗದಲ್ಲಿ ನಮ್ಮ ಜೀವನ ಶೈಲಿ ತುಂಬಾ ಬದಲಾವಣೆಯನ್ನು ಹೊಂದಿದೆ ಒಂದು ಸಣ್ಣ ಪುಟ್ಟ ನೋವಾದರೂ ಕೂಡ ನಾವು ವೈದ್ಯರ ನೆರವಿಗೆ ಹೋಗುತ್ತೇವೆ ಆದರೆ ವೈದ್ಯರು ನಮ್ಮನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಜೊತೆಗೆ ಕೆಲವೊಂದಿಷ್ಟು ಮಾತ್ರೆಗಳನ್ನು ಕೊಡುತ್ತಾರೆ ಆ ಮಾತ್ರೆಗಳನ್ನು ನಾವು ಹೇಗೆ ಸೇವಿಸಬೇಕು ಎಂಬುದು ಕೆಲವು ಜನರಿಗೆ ಗೊಂದಲ ಉಂಟು ಮಾಡಿರುತ್ತದೆ ಆದ್ದರಿಂದ ಅವರವರ ಅನುಕೂಲಕ್ಕೆ ತಕ್ಕಂತೆ ಮಾತ್ರೆಯನ್ನು ಸೇವಿಸುತ್ತಾರೆ. | ಕೆಲವೊಂದು ಖಾಯಿಲೆಯ ಮಾತ್ರೆಗಳನ್ನು ನಾವು ಇದರ ಜೊತೆ ಸೇವಿಸಿದರೆ ಉತ್ತಮ |
ಪ್ರಕಟಿಸಲಾಗಿದೆ ಹಾವೇರಿ27: ಗ್ರಂಥಾಲಯಗಳು ಮಾನವನ ಭೌತಿಕ ಮಟ್ಟದ ಅಭಿವೃದ್ದಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಕಾರಿಯಾಗಿವೆ. | ಮಾನವನ ಭೌತಿಕ ಮಟ್ಟದ ಅಭಿವೃದ್ಧಿಗೆ ಗ್ರಂಥಾಲಯಗಳು ಸಹಕಾರಿ: ಹೊಸಮನಿ |
ವಿದೇಶ ಸುದ್ದಿಗಳು. . ಭಾರತದ ಬ್ಯಾಂಕುಗಳಿಗೆ 9000 ಕೋಟಿ ರೂಪಾಯಿ ಸಾಲಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ತನ್ನ ಲಂಡನ್ ನಮನೆಯಲ್ಲಿ ಚಿನ್ನದ ಟಾಯ್ಲೆಟ್ ಉಪಯೋಗಿಸುತ್ತಿದ್ದಾರೆ. | ದೇಶದ ಬ್ಯಾಂಕುಗಳಿಗೆ 9000 ಕೋಟಿ ರೂ. ಪಂಗನಾಮ ಹಾಕಿ ಲಂಡನ್ ನ ಚಿನ್ನದ ಟಾಯ್ಲೆಟ್ ಇರುವ ಮನೆಯಲ್ಲಿ ವಾಸವಾಗಿರುವ ವಿಜಯ್ ಮಲ್ಯ |
ಪ್ರಕಟಿಸಲಾಗಿದೆ ಕೋಲ್ಕತಾ, ನವೆಂಬರ್ 4: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದು. | ಮಮತಾ ಕಾರ್ಯ ಶೈಲಿ ವಿರುದ್ದ ಗುಡುಗಿದ ರಾಜ್ಯಪಾಲ |
ದಕ್ಷಿಣ ಕನ್ನಡ ಸ್ನೇಹಾ ಪಬ್ಲಿಕ್ ಶಾಲೆಯ ದಶಮಾನೋತ್ಸವ ಸಮಾರೋಪ ಸಮಾರಂಭ ಮತ್ತು ಸ್ಮರಣ ಸಂಚಿಕೆಯ ಬಿಡುಗಡೆ ಪಕ್ಕಲಡ್ಕ. . ಸ್ನೇಹಾ ಪಬ್ಲಿಕ್ ಶಾಲೆಯ ದಶಮಾನೋತ್ಸವ ಸಮಾರೋಪ ಸಮಾರಂಭ ಮತ್ತು ಸ್ಮರಣ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವು ತಾ 15/02/2018 ರಂದು ಮಂಗಳೂರಿನ ಪುರಭವನದಲ್ಲಿ ಜರಗಿತು. | ನಾಡಿನ ಸಾಮರಸ್ಯಕ್ಕೆ ಶಿಕ್ಷಣವು ಅತೀ ಮಹತ್ವವಾದ ಅಸ್ತ್ರ - ಸತ್ಯನಾರಾಯಣ ಮಲ್ಲಿಪಟ್ಣ |
ರಾಜ್ಯ ಸುದ್ದಿಗಳು ಮಂಗಳೂರು(ವಿಕೆ ನ್ಯೂಸ್) : ನಗರದ ಪ್ರತಿಷ್ಠಿತ ಸಂಸ್ಥೆಯಾದ ಸುಲ್ತಾನ್ ವಾಚ್ ಶೋ ರೂಮಿನಲ್ಲಿ ಟಿಸ್ಸೋಟ್ ಕಂಪೆನಿಯ ನೂತನ ವಾಚೊಂದು ಲೋಕಾರ್ಪಣೆಗೊಂಡಿತು. | ಸುಲ್ತಾನ್ ಸಂಸ್ಥೆಯಲ್ಲಿ ನೂತನ ವಿನ್ಯಾಸದ 'ಟಿಸ್ಸೋಟ್' ವಾಚ್ ಬಿಡುಗಡೆ |
9 : ಭಾರತೀಯ ಜನತಾ ಪಕ್ಷದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಹುದೂರ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಕರ್ನಾಟಕ ಜನತಾ ಪಕ್ಷದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಬಿಜೆಪಿಗೆ ಬಲವಾದ ಏಟು ನೀಡಿದ್ದಾರೆ. | ಕೆಜೆಪಿಗೆ ಪದಾಧಿಕಾರಿಗಳ ಆಯ್ಕೆ, ಧನಂಜಯ್ ಅಧ್ಯಕ್ಷ |
ಬೆಂಗಳೂರು, ಅ. 21: ಭಾರತದ ಮಾರುಕಟ್ಟೆಗೆ ಹೋಂಡಾ ಸೀಲ್ ಕಾರ್ ಇಂಡಿಯಾ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ತನ್ನ ಸಣ್ಣ ಕಾರು ಜಾಝ್ ನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ. | ಸಣ್ಣಕಾರು ಮಾರುಕಟ್ಟೆಗೆ ಕಾಲಿಟ್ಟ ಹೋಂಡಾ |
ೊ ಬಾಸೆ ಚೆಂದ ಬ್ಯಾರಿ ಪಲಕ ಚೆಂದ ಬ್ಯಾರಿ ಪೇರ್ ಲ್ ಒರು ಗರ್ವ ಉಂಡು ಸುದಾರೊಗು ನಙಲೊ ಸಮುದಾಯ ಇನ್ನುಂ ಉಂಡು. . . . . ~~~~~~~ ನಙ ಬ್ಯಾರಿಙ ಎಲ್ಲಾತುಲುಂ ಉಲ್ಲ ನಙ ಮುನ್ನೋಲು ಬ್ಯಾರಿಙ ಚೊಲ್ಲೋಗು ನಂಕು ಸಂದೋಲು. | ನಙಲೊ ಬಾಸೆ ಚೆಂದ (ಬ್ಯಾರಿ ಕವನ |
ಕರ್ನಾಟಕ ಬೆಂಗಳೂರು : ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದಲೇ ಇಂದು ಅಧಿಕಾರಿಗಳ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಕಾಂಗ್ರೆಸ್ ಮೇಲಿನ ಆರೋಪವನ್ನು ನುಣುಚಾಗಿ ತಳ್ಳಿಹಾಕುವ ಪ್ರಯತ್ನ ನಡೆಸಿದ್ದಾರೆ. | ಅಧಿಕಾರಿಗಳ ಸಾವಿಗೆ ನೀವೂ ಕಾರಣ - ಪರಮೇಶ್ವರ್ |
ದಕ್ಷಿಣ ಕನ್ನಡ ಸವಣೂರು (ವಿಶ್ವ ಕನ್ನಡಿಗ ನ್ಯೂಸ್) : ಸಮಸ್ತ ಅಂಗೀಕೃತ ಮದ್ರಸಗಳಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಪ್ರಾರ್ಥನಾ ದಿನಾಚರಣೆಯನ್ನು ಸವಣೂರಿನ ಚಾಪಲ್ಲ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಭಾನುವಾರ ಬೆಳಿಗ್ಗೆ ಆಚರಿಸಲಾಯಿತು. | ಚಾಪಲ್ಲ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಪ್ರಾರ್ಥನಾ ದಿನಾಚರಣೆ |
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ಶರೀಅತ್ ಹಾಗೂ ಪಿ. ಯು. ಕಾಲೇಜ್ ನ ಕಾಲೇಜ್ ಡೇ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ಕಾಲೇಜ್ ಸಭಾಂಗಣದಲ್ಲಿ ಜರಗಿತು. | ಮೌಂಟನ್ ವ್ಯೂ ಅಸ್ವಾಲಿಹಾ ಶರೀಅತ್ ಹಾಗೂ ಪಿ.ಯು. ಕಾಲೇಜ್ ನಲ್ಲಿ "ಕಾಲೇಜ್ ಡೇ ಕಾರ್ಯಕ್ರಮ |
ನವದೆಹಲಿ, ಜನವರಿ 6: ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಎರಡನೆಯ ಕಂತಿನ ಪರಿಹಾರ ಬಿಡುಗಡೆಯ ಘೋಷಣೆ ಮಾಡಿದೆ. | ರಾಜ್ಯಕ್ಕೆ 1869.85 ಕೋಟಿ ರೂ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ |
ರಾಜ್ಯ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ ನ್ಯೂಸ್ ): ರಾಜ್ಯದ ಗಮನ ಸೆಳೆಯುತ್ತಿರುವ ಮತ್ತೊಂದು ಕ್ಷೇತ್ರ ಅಂದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರ. | ಕ್ಷೇತ್ರ ಸಮೀಕ್ಷೆ : ಬೆಳ್ತಂಗಡಿ :ವಸಂತ ಬಂಗೇರರ "ಚಕ್ರವ್ಯೂಹ "ಪ್ರವೇಶಿಸಲು ಅಷ್ಟು ಸುಲಭವಿಲ್ಲ : ಬಂಗೇರರ "ಕೈ" ಬಲಪಡಿಸಿದ ತಿಮರೋಡಿ, ಗಂಗಾಧರ ಗೌಡ |
ದಕ್ಷಿಣ ಕನ್ನಡ ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್ ) : ಉಕ್ಕುಡ ಝಹ್ರತುಲ್ ಖುರ್ ಆನ್ ಪ್ರೀ ಸ್ಕೂಲ್ ಇದರ ಆರಂಭೋತ್ಸವ, ತಾಜುಲ್ ಉಲಮಾ ವಿಮೆನ್ಸ್ ಕಾಲೇಜು ಕಾಂಪೌಂಡ್ ಉಕ್ಕುಡದಲ್ಲಿ ಸ್ಥಳೀಯ ಮುದರ್ರಿಸ್ ಹಾಫಿಲ್ ಅಹ್ಮದ್ ಶರೀಫ್ ಸಖಾಫಿ ಮಳಲಿಯವರ ನೇತೃತ್ವದಲ್ಲಿ ನಡೆಯಿತು. | ಉಕ್ಕುಡ ಝಹ್ರತುಲ್ ಖುರ್' ಆನಿನಲ್ಲಿ ಅಲಿಫ್ ಡೇ ಆಚರಣೆ |
21: ರೈತರು ಸರಕಾರ ನೀಡುವ ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ನನಗೆ ಹುಟ್ಟಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ಕೆ. ಎಚ್. ಮುನಿಯಪ್ಪಹೇಳಿದ್ದಾರೆ. ಶನಿವಾರ ನಗರದ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಕೃಷಿ ಮೇಳ-2015ರ ಮೂರನೆ ದಿನದ ಅಂಗವಾಗಿ ಏರ್ಪಡಿಸಿದ್ದ, ರೈತರಿಂದ-ರೈತರಿಗಾಗಿ ಚರ್ಚಾಗೋಷ್ಠಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. | ಕೃಷಿ ಮೇಳ-2015; ಆತ್ಮಹತ್ಯೆಗೈದ ರೈತರಿಗೆ ಪರಿಹಾರ ಘೋಷಣೆ ತಪ್ಪು: ಮುನಿಯಪ್ಪ |
ನವದೆಹಲಿ, ಜುಲೈ 3: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಪಾರ ಭ್ರಷಾಚಾರವೆಸಗಿ ಜೈಲು ಸೇರಿರುವ ಕರ್ನಾಟಕ ಮೂಲದ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿಗೆ ದೆಹಲಿಯ ತಿಹಾರ್ ಜೈಲಿನಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. | ಕಾಫಿ ವಿಥ್ ಕಲ್ಮಾಡಿ: ಅಂಡಮಾನ್ ಜೈಲು ಪಾಲಾದ ಅಧಿಕಾರಿ |
ಕನ್ನಡ ವಾರ್ತೆಗಳು , ಕರಾವಳಿ ಉಳ್ಳಾಲ, ಎ. 09 : ತುಂಬು ಗರ್ಭಿಣಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಬಾರೆದಡ್ಕ ಎಂಬಲ್ಲಿ ರಾತ್ರಿ ನಡೆದಿದೆ. | ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ : ಪತಿ ನಾಪತ್ತೆ |
ರಾಷ್ಟ್ರೀಯ ಸುದ್ದಿಗಳು. . : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ. | ರಾಜಕೀಯ ಪ್ರವೇಶ ಕುರಿತು ಸುಳಿವು ನೀಡಿದ ನಟ ಪ್ರಕಾಶ್ ರೈ |
ಪ್ರಕಟಿಸಲಾಗಿದೆ ಸಿಡ್ನಿ, ಜ 6 ನಥಾನ್ ಲಿಯಾನ್ (50 ಕ್ಕೆ 5 ) ಅವರ ಸ್ಪಿನ್ ಮೋಡಿಯ ನರವಿನಿಂದ ಆಸ್ಟ್ರೇಲಿಯಾ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 279 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು. | ಲಿಯಾನ್ ಸ್ಪಿನ್ ಮೋಡಿ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ಆಸ್ಟ್ರೇಲಿಯಾ |
ಪ್ರಕಟಿಸಲಾಗಿದೆ ಧಾರವಾಡ 13: ಮನುಷ್ಯನ ಬದುಕಿಗೆ ಸ್ವಯಂ ಉದ್ಯೋಗವಾಗುದ್ದು, ಸನಾವಶ್ಯಕವಾಗಿ ಜೀವನವನ್ನು ಕಾಲಹರಣ ಮಾಡದೇ ತಮಗಿಷ್ಟವಾದ ಸ್ವಯಂ ಉದ್ಯೋಗಗಳಲ್ಲಿ ತೋಡಗಿಸಿಕೋಂಡು ಆಥರ್ಿಕವಾಗಿ ಸಬಲರಾಗಿ ಬಿಡುಗಡೆಯ ಅಧೀಕ್ಷಕರಾದ ಡಾ. ಅನಿತಾ. ಆರ್ ರವರು ಕರೆ ನೀಡಿದರು. | ಸ್ವಯಂ ಉದ್ಯೋಗ, ಪ್ರೇರಣಾ ಶಿಬಿರ ಕಾರ್ಯಕ್ರಮ |
ಕೊಡಗು. . ಪ್ರಜಾತಂತ್ರ ಹಬ್ಬ ವಾದ 2019 ರ ಸಾರ್ವತ್ರಿಕ ಚುನಾವಣೆ ಭಾರತದ ಭವಿಷ್ಯದ ದೃಷ್ಟಿಯಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿದ್ದು ಯೋಗ್ಯ ಅಭ್ಯರ್ಥಿಗಳನ್ನು ಲೋಕಸಭೆಗೆ ಕಳುಹಿಸಲಿಕ್ಕಾಗಿ ಎಲ್ಲಾ ನಾಗರಿಕರು ಈ ಬಾರಿ ಮತದಾನದಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಚಲಾವಣೆ ಮಾಡಬೇಕೆಂದು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಕರೆ ನೀಡಿದೆ. | ಶೇಖಡ 100 ಮತದಾನಕ್ಕಾಗಿ SSF ಕೊಡಗು ಜಿಲ್ಲಾ ಸಮಿತಿ ಕರೆ |
ಪ್ರಕಟಿಸಲಾಗಿದೆ ಮುಂಬೈ 4: ಪತ್ರಕರ್ತ ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ-ಆರ್ಎಸ್ಎಸ್ಸಿದ್ಧಾಂತ ಕಾರಣ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರು ಹೊಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಅವರಿಗೆ ಗುರುವಾರ ಜಾಮೀನು ಮಂಜೂರು ಮಾಡಿದೆ. | ಮಾನಹಾನಿ ಪ್ರಕರಣ: ರಾಹುಲ್ಗೆ ಜಾಮೀನು |
ರಾಜ್ಯ ಸುದ್ದಿಗಳು. . ಮಹಾರಾಷ್ಟ್ರ ಮೂಲದ ವ್ಯಕ್ತಿಯೋರ್ವರು ಕಳೆದ ಒಂದು ವರ್ಷದಿಂದ ಕಾಣೆಯಾಗಿದ್ದು, ಇವರ ಪತ್ತೆಹಚ್ಚಲು ಪ್ರಯತ್ನಿಸಿ ಕಂಗಾಲಾಗಿರುವ ಅವರ ಕುಟುಂಬವು ಸಾರ್ವಜನಿಕರ ಸಹಕಾರಕ್ಕಾಗಿ ಮನವಿ ಮಾಡಿಕೊಂಡಿದೆ. | ಒಂದು ವರ್ಷದಿಂದ ಕಾಣೆಯಾಗಿರುವ ವ್ಯಕ್ತಿಯ ಪತ್ತೆಗೆ ಸಹಕರಿಸಲು ಮನವಿ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಭಾರತದ ಸೈನಿಕರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ಮಾಡಿದ ನಂತರ ಪಾಕ್ ನೆರೆಯ ರಾಷ್ಟ್ರ ಅಫ್ಘಾನಿಸ್ಥಾನ ದ ಸಾವಿರಾರು ಯುವಕರು ಭಾರತಕ್ಕೆ ನೈತಿಕ ಬೆಂಬಲ ನೀಡುವಂತ ಕೆಲಸಮಾಡುತ್ತಿದ್ದು. | ಪಾಕ್ ವಿರುದ್ಧ ವಿಡಿಯೋ ಮಾಡಿ ಭಾರತಕ್ಕೆ ನೈತಿಕ ಬೆಂಬಲ ನೀಡುತ್ತಿರುವ ಸಾವಿರಾರು ಅಫ್ಘಾನಿಸ್ತಾನಿಗಳು(ವಿಡಿಯೋ |
ಪ್ರಕಟಿಸಲಾಗಿದೆ ಚಂಡೀಗಢ, ಆ 22 ಭಾರತದ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ 'ಭಾರತ ರತ್ನ' ಗೌರವ ನೀಡಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. | ಹಾಕಿ ದಂತೆಕೆತೆಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿಗೆ ಪತ್ರ |
ಜಮ್ಮು, ಜ. 20 : ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆ ಎದುರಾಗುವುದರಿಂದ ಗಣರಾಜ್ಯೋತ್ಸವ ದಿನದಂದು ಶ್ರೀನಗರದ ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ರೂಪಿಸಿರುವ ಯೋಜನೆಯನ್ನು ಪುನರ್ ಪರಿಶೀಲನೆ ಮಾಡುವಂತೆ ಕಾಶ್ಮೀರದ ಸಂಧಾನಕಾರರು ಬಿಜೆಪಿ ಮುಖಂಡರನ್ನು ಒತ್ತಾಯಿಸಿದ್ದಾರೆ. | ಲಾಲ್ ಚೌಕ್ ನಲ್ಲಿ ಧ್ವಜಾರೋಹಣ ಬಿಜೆಪಿ ಪರಿಶೀಲಿಸಲಿ |
ರಾಷ್ಟ್ರೀಯ ಸುದ್ದಿಗಳು ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್): 1988 ರಲ್ಲಿ ಸಿದ್ದು ಜೊತೆಗೆ ರಸ್ತೆ ಬದಿಯಲ್ಲಿ ಕೈಕೈ ಮಿಲಾಯಿಸಿ ಗುದ್ದಿ ಸಾವನ್ನಪ್ಪಿದ್ದ ಗುರ್ನಾಮ್ ಸಿಂಗ್ ಕೇಸಿನ ವಿಚಾರಣೆಯ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಕಾಯ್ದಿರಿಸಿದ್ದು, ನವಜೋತ್ ಸಿದ್ದು ಜೈಲಿಗೆ ಹೋಗುತ್ತಾರಾ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. | ನಾಳೆ ನವಜೋತ್ ಸಿಂಗ್ ಸಿದ್ದು ಜೈಲಿಗೆ ಹೋಗ್ತಾರಾ |
ರಾಜ್ಯ ಸುದ್ದಿಗಳು , ಶಿವಮೊಗ್ಗ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ವರಿಷ್ಠಾಧಿಕಾರಿ ಶ್ರೀ ಅಭಿನವ ಖರೆ,ಐ. ಪಿ. ಎಸ್ ಇವರ ಪತ್ರಿಕಾಗೋಷ್ಠಿ ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ಭದ್ರಾವತಿ ನಗರದಲ್ಲಿ ಅನೇಕ ಕಳವು ಪ್ರಕರಣಗಳು ನಡೆಯುತ್ತಿರುವದರಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ವರಿಷ್ಠಾಧಿಕಾರಿ ಶ್ರೀ ಅಭಿನವ ಖರೆ,ಐ. | ಕನ್ನ ಹಾಕಿದ ಮತ್ತು ವಾಹನ ಕಳವು ಆರೋಪಿಗಳ ಬಂಧನ |
ದಕ್ಷಿಣ ಕನ್ನಡ. . ) : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಬರಡ್ಕದ ನಲಿಕಲಿ ವಿಭಾಗವು ಉತ್ತಮ ನಲಿಕಲಿ ಪ್ರಶಸ್ತಿ ಗೆ ಆಯ್ಕೆ ಆಗಿದ್ದು ಬಹುಮಾನವಾಗಿ 5000 ರೂಪಾಯಿ ಬಂದಿರುತ್ತದೆ ಅದಲ್ಲದೆ ಎಸ್ ಡಿ ಎಂ ಸಿ ವತಿಯಿಂದ ನಲಿಕಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ವು ಕೂಡ ನಡೆಯಿತು , ಈ ಸಂಧರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ ಮತ್ತು ಎಸ್ ಡಿ ಎಂ ಸಿ ಸದಸ್ಯರು ,ಪೋಷಕರು ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದರು. | ಉಬರಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ವಿಭಾಗಕ್ಕೆ 'ಉತ್ತಮ ನಲಿಕಲಿ' ಪ್ರಶಸ್ತಿಗೆ ಆಯ್ಕೆ |
ಕೆಲವು ದಿನಗಳ ಹಿಂದೆ ಕದ್ರಿ ಸಮೀಪದ ಬಾರೆಬೈಲ್ ಎಂಬಲ್ಲಿ ಪದವಿ ವಿದ್ಯಾರ್ಥಿನಿ ಸರಿತಾ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. | ಸತ್ತ ಹುಡುಗಿಯೇ ದೂರು ಕೊಡಬೇಕೇ, ಪೊಲೀಸರೇ |
ದಕ್ಷಿಣ ಕನ್ನಡ ದರ್ಬೆ (ವಿಶ್ವ ಕನ್ನಡಿಗ ನ್ಯೂಸ್):- ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಲಾಯಿತು. | ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ದರ್ಬೆಯಲ್ಲಿ ಮತಯಾಚನೆ |
ಮಂಗಳೂರು , ಜ. 26: ಸಂವಿಧಾನದ ರಕ್ಷಕ, ರಾಜ್ಯ ವಿಧಾನಸಭೆಯ ಸ್ಪೀಕರ್ ಕೆಜಿ ಬೋಪಯ್ಯ ಅವರು ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. | ಕೊನೆಗೂ ವಾಪಸಾದ ಸ್ಪೀಕರ್ ಕೆ ಜಿ ಬೋಪಯ್ಯ |
ಬೆಂಗಳೂರು, ಆ. 4: ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ನಿಪುಣ ವೈದ್ಯರ ಕೊರತೆ ಅನುಭವಿಸುತ್ತಿವೆ. | ತಮಿಳು ವೈದ್ಯರ ನೇಮಕ್ಕೆ ಮುಂದಾದ ರಾಜ್ಯ ಸರ್ಕಾರ |
ರಾಷ್ಟ್ರೀಯ ಕೋಲ್ಕತಾ: ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯೊಬ್ಬರನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿರುವ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. | ಅತ್ಯಾಚಾರಕ್ಕೆ ಸಹಕರಿಸದ ಮಹಿಳೆಯೊಬ್ಬರನ್ನು ಚಲಿಸುವ ರೈಲಿನಿಂದ ಹೊರಗೆ ತಳ್ಳಿದ ಕಾಮುಕರು |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 04: ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಾಳ ಗ್ರಾಮದ ಸವರ್ೇ ನಂ:67 ರ ವಿಸ್ತೀರ್ಣ 2-20 ಎಕರೆಯಲ್ಲಿ ಇರುವ ಸರಕಾರಿ ಜಾಗದಲ್ಲಿ ವಾಲ್ಮೀಕಿ ಭವನ ನಿಮರ್ಾಣಕ್ಕೆ ಕೆಲವರು ದೌರ್ಜನ್ಯವೆಸಗುತ್ತ ಅಡ್ಡಿಪಡಿಸುತ್ತಿದ್ದು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ದೌರ್ಜನ್ಯವೆಸಗುವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಾವರಗೇರಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಹೇಶ ಪಾಟೀಲ್ ಒತ್ತಾಯಿಸಿದರು. | ಕನ್ನಾಳ ಗ್ರಾಮ ವಾಲ್ಮೀಕಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು: ಪಾಟೀಲ್ |
ಪ್ರಕಟಿಸಲಾಗಿದೆ ಹಾವೇರಿ 20:ದೇಶದ ಬಹುದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನತೆಗೆ ಇದುವರೆಗೂ ದೇಶದಲ್ಲಿ ಆಡಳಿತ ನಡೆಸಿದ ಸರಕಾರಗಳು ಉದ್ಯೋಗ ನೀಡದೇ ವಂಚಿಸುತ್ತಿವೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದಶರ್ಿ ಬಸವರಾಜ ಪೂಜಾರ ಆರೋಪಿಸಿದರು. | ಯುವಜನತೆಯಿಂದ ಸಹಿ ಸಂಗ್ರಹ |
ಗಲ್ಫ್ ಸುದ್ದಿಗಳು. . : ಕಾವಲಕಟ್ಟೆ ಹಜ್ರತ್ ಎಂಬ ನಾಮದಿಂದ ಚಿರಪರಿಚಿತರಾಗಿರುವ ಡಾ- ಮುಹಮ್ಮದ್ ಪಾಝಿಲ್ ರಜ್ವಿ ಕಾವಲಕಟ್ಟೆ ಹಜ್ರತ್ ವಿವಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೇ 9 ರಂದು ದುಬೈ ತಲುಪಲಿದ್ದಾರೆ. | ಕಾವಲಕಟ್ಟೆ ಹಜ್ರತ್ UAE ಗೆ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್) : ಎಂ ಎಂ ವೈ ಸಿ® ಬೆಂಗಳೂರು ವತಿಯಿಂದ ಹುಬ್ಬು ರಸೂಲ್ ಪ್ರಯುಕ್ತ ಜಯನಗರ ಸರ್ಕಾರಿ ಆಸ್ಪತ್ರೆಯ ಮಕ್ಕಳ ವಿಬಾಗದಲ್ಲಿ ಹಾಗು ಮಲ್ಲೇಶ್ವರಮ್ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಯಿತು. | ಎಂ ಎಂ ವೈ ಸಿ® ಬೆಂಗಳೂರು ವತಿಯಿಂದ ಹುಬ್ಬು ರಸೂಲ್ ಪ್ರಯುಕ್ತ ಹಣ್ಣು ಹಂಪಲು ವಿತರಣೆ |
ಲೇಖನಗಳು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಆನ್ಲೈನ್ ಸುದ್ದಿ ತಾಣ ಇಲ್ಲದ ಸಮಯದಲ್ಲಿ ಓದುಗರಿಗೆ ಸತ್ಯ ಸಮಾಚಾರಗಳನ್ನು ನೀಡುತ್ತಾ ಜನಪ್ರಿಯವಾಗಿ, ಸತತ ಹತ್ತನೆಯ ವರ್ಷಕ್ಕೆ 'ವಿ ಕೆ ನ್ಯೂಸ್' ಪಾದಾರ್ಪಣೆ ಮಾಡುತ್ತಿರುವುದು ಓದುಗರಾದ ನಮಗೆಲ್ಲರಿಗೂ ಸಂತಸದ ವಿಚಾರ. | ವಿಕೆ ನ್ಯೂಸ್ ತನ್ನ ಸತ್ಯಮೇವ ಜಯತೆ ಆಶಯದಂತೆ ಯಶಸ್ವಿಯಾಗಿ ಮುನ್ನಡೆಯಲಿ - ಅಕ್ಬರ್ ಅಲಿ ಬಜ್ಪೆ |
ರಾಷ್ಟ್ರೀಯ ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಉಗ್ರಸ್ವರೂಪದ ಪ್ರತಿಭಟನೆಗಳು ನಡೆಯುತ್ತಿರುವುದರ ನಡುವೆಯೂ, ಪೌರತ್ವ ಕಾಯ್ದೆಯನ್ನು ಅನುಷ್ಠಾನ ಮಾಡಿಯೇ ಮಾಡುತ್ತೇವೆ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ. ಪಿ. ನಡ್ಡಾ ಹೇಳಿದ್ದಾರೆ. | ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ; ಅಫ್ಘಾನ್ ಸಿಖ್ ನಿರಾಶ್ರಿತರ ಸಭೆ ಬಳಿಕ ಜೆ.ಪಿ.ನಡ್ಡಾ |
ಕೊಡಗು , ರಾಜ್ಯ ಸುದ್ದಿಗಳು ಕೊಡಗು(ವಿಶ್ವಕನ್ನಡಿಗ ನ್ಯೂಸ್): ಕೊಡಗು ಜಿಲ್ಲೆಯಲ್ಲಿ ಜನಿಸಿ ಧಾರ್ಮಿಕ ಶಿಕ್ಷಣದ ಪ್ರತಿಭೆಯನ್ನು ದೇಶದ ಹಲವೆಡೆ ಪಸರಿಸಿದ ಮಹಾನ್ ಚೇತನ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ನ ಸ್ಥಾಪಕ ಅಲ್ಹಾಜ್ ಪಿ. ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದು ಪಾಪ್ಯುಲರ್ ಫ್ರಂಟ್ ಕೊಡಗು ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ. | ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ನಿಧನ ಪಾಪ್ಯುಲರ್ ಫ್ರಂಟ್ ಕೊಡಗು ಜಿಲ್ಲಾ ಸಮಿತಿ ತೀವ್ರ ಸಂತಾಪ |
ರಾಷ್ಟ್ರೀಯ ಜಮ್ಮು: ಲಷ್ಕರೆ ತಯ್ಬಾದಲ್ಲಿ ಉಗ್ರ ಸಂಘಟನೆಯಲ್ಲಿ ತರಬೇತಿ ಪಡೆದು, 90 ದಿನಗಳ ಹಿಂದೆಯೇ ಭಾರತ ಪ್ರವೇಶಿಸಿದ್ದಾಗಿ ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಭದ್ರತಾ ಪಡೆಯ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿ ಬುಧವಾರ ಜೀವಂತ ಸೆರೆ ಸಿಕ್ಕ ಮೊಹಮ್ಮದ್ ನವೀದ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. | ಲಷ್ಕರೆ ತಯ್ಬಾದಲ್ಲೇ ತರಬೇತಿ ಪಡೆದಿದ್ದೆ: ಸೆರೆಸಿಕ್ಕ ಉಗ್ರ ನವೀದ್ |
ಮನೋರಂಜನೆ ಮುಂಬೈ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ತೆಗೆಸಿಕೊಂಡಿರುವ ಫೋಟೋ ಸಾಕಷ್ಟು ಸದ್ದು ಮಾಡುತ್ತಿದೆ. | ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಕಿಚ್ಚ ಸುದೀಪ್ |
ಪ್ರಕಟಿಸಲಾಗಿದೆ ನವದೆಹಲಿ, ಜ 17 : ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ ಇಂಜಿನ್ ರೂಮಿನಲ್ಲಿ ಸಾಕಷ್ಟು ಶಕ್ತಿಯಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. | ಭಾರತ ತಂಡದ ಇಂಜಿನ್ ರೂಂನಲ್ಲಿ ಸಾಕಷ್ಟು ಶಕ್ತಿಯಿದೆ: ಮೈಕಲ್ ವಾನ್ |
ಚಾಮರಾಜನಗರ, ಆ. 12: ಗಡಿಭಾಗದ ಜಿಲ್ಲೆ ಚಾಮರಾಜನಗರಕ್ಕೆ ಇನ್ನು 15 ದಿನದೊಳಗೆ ಮುಖ್ಯಮಂತ್ರಿಗಳು ಭೇಟಿ ನೀಡಿ ಬೇಕು. | ಚಾ.ನಗರ ಶಾಪ ವಿಮೋಚನೆ ಮಾಡಲು ಸಿಎಂಗೆ ಸವಾಲ್ |
ದಕ್ಷಿಣ ಕನ್ನಡ ಕಬಕ (ವಿಶ್ವ ಕನ್ನಡಿಗ ನ್ಯೂಸ್):- ಜೂ 28 ಕಬಕ ಗ್ರಾಮ ಪ೦ಚಾಯತ್ ರಾಜೀವ ಗಾಂಧಿ ಸೇವಾ ಕೇಂದ್ರ ದಲ್ಲಿ ಪಡಿ ಸಂಸ್ಥೆ ಮ೦ಗಳೂರು, ಶಿಕ್ಷಣ ಸ೦ಪನ್ಮೂಲ ಕೇ೦ದ್ರ ಮತ್ತು ಗ್ರಾಮ ಪ೦ಚಾಯತ ಇವುಗಳ ಜ೦ಟಿ ಆಶ್ರಯದಲ್ಲಿ ಪ೦ಚಾಯತ್ ಸದಸ್ಯರಿಗೆ ಗ್ರಾಮ ಪ೦ಚಾಯತ್ ಮತ್ತು ಶಿಕ್ಷಣ ಇದರ ಕುರಿತು ತರಬೇತಿ ಕಾರ್ಯಕ್ರಮ ಬುಧವಾರ ನಡೆಯಿತು. | ಕಬಕ ಗ್ರಾ.ಪಂ. ಸದಸ್ಯರಿಗೆ ತರಬೇತಿ ಕಾರ್ಯಕ್ರಮ |
ಗಣರಾಜ್ಯೋತ್ಸವದ ಶುಭಾಶಯಗಳು . . . ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. | ವಿಶ್ವಕನ್ನಡಿಗ ಸ್ಪೆಷಲ್ಸ್ |
ದಕ್ಷಿಣ ಕನ್ನಡ ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಇದರ ಜಂಟಿ ಆಶ್ರಯದಲ್ಲಿ 2019 ಅಕ್ಟೋಬರ್ 27 ರವಿವಾರ ಕೆ ಸಿ ರೋಡ್ ಜಂಕ್ಷನಿನಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ 2019 ಕಾರ್ಯಕ್ರಮ ಅಂಗವಾಗಿ ಬೃಹತ್ ಕಾಲ್ನಡಿಗೆ ಜಾಥಾ ನಡೆಯಲಿದೆ. | ಅ.27 ಕೆ.ಸಿ.ರೋಡ್ ಸುನ್ನೀ ಸಂಘಟನೆಗಳಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಅಂಗವಾಗಿ ಬೃಹತ್ ಕಾಲ್ನಡಿಗೆ ಜಾಥಾ |
: ಕಾಶ್ಮೀರ ಕಥುವಾ ಎಂಬಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರವೆಸೆದು ಕೊಲೆ ಮಾಡಿದ ಘಟನೆಯನ್ನು ಅಡ್ಕಾರ್ ಕೆ. ಸಿ ರಜಾಕ್ ರವರ ಮೈದಾನದಲ್ಲಿ ಶಿಫಾ ತಂಡದವರು ಸಭೆ ಸೇರಿ ಖಂಡಿಸಿದರು. | ಕಥುವಾ ಬಾಲಕಿಯ ಅತ್ಯಾಚಾರ ಕೊಲೆ ಅಮಾನುಷ ಕೃತ್ಯ - ಟಿ.ಎಂ ಶಹೀದ್ |
25 : ಕಾಶ್ಮೀರದ ಕುಪ್ವಾರಾದಲ್ಲಿ ಪಾಕ್ ಉಗ್ರರ ವಿರುದ್ಧ ಹೋರಾಡುತ್ತ ಪ್ರಾಣತ್ಯಾಗ ಮಾಡಿದ ವೀರಯೋಧ ಕರ್ನಲ್ ಥಾಮಸ್ ಅವರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕರ್ನಲ್ ಕುಟುಂಬಕ್ಕೆ ಸಾಂತ್ವನ ಹೇಳಿ ಥಾಮಸ್ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಸರ್ಕಾರ ಭರಿಸುವ ಭರವಸೆಯನ್ನು ನೀಡಿದ್ದಾರೆ. | ಥಾಮಸ್ ಕುಟುಂಬಕ್ಕೆ ಬಿಎಸ್ವೈ ಸಹಾಯದ ಭರವಸೆ |
ರಾಜ್ಯ ಸುದ್ದಿಗಳು ಶ್ರೀನಿವಾಸಪುರ (ವಿಶ್ವ ಕನ್ನಡಿಗ ನ್ಯೂಸ್):-ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ವಲಯದ ಬೈರಗಾನಪಲ್ಲಿ ಗ್ರಾಮದಲ್ಲಿ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಕಟ್ಟಡ ರಚನೆಗೆ 100000 ರೂಪಾಯಿ ಅನುದಾನ ಮಂಜೂರಾಗಿದ್ದು, ವಿತರಣಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಜೆ. ರವರು ಮಾತನಾಡುತ್ತಾ, ಗ್ರಾಮಾಭಿವೃದ್ಧಿ ಯೋಜನೆಯು 35 ವರ್ಷಗಳಿಂದ ಕಾರ್ಯಾಚರಣೆ ಮಾಡುತ್ತಿದ್ದು, ಪ್ರತಿ ಕುಟುಂಬದ ಅಭಿವೃದ್ಧಿಗೆ ಆರ್ಥಿಕವಾಗಿ ಸಾಮಾಜಿಕವಾಗಿ, ಶೈಕ್ಷಣ ಕವಾಗಿ ಅಭಿವೃದ್ಧಿಯಾಗಲು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. | ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ರೂ. 100000ಗಳ ಅನುದಾನದ ಡಿ.ಡಿ ವಿತರಣೆ -ಜೆ. ಚಂದ್ರಶೇಖರ್ |
ರಾಷ್ಟ್ರೀಯ ಸುದ್ದಿಗಳು ದಿಲ್ಲಿ(ವಿಶ್ವಕನ್ನಡಿಗ ನ್ಯೂಸ್): ರಾಜ್ಯಸಭೆಯಲ್ಲಿ ನಡೆದ ಪೌರತ್ವ ತಿದ್ದುಪಡಿ ಮಸೂದೆಯ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಭಾರತೀಯ ಮುಸಲ್ಮಾನರು ಭಯಪಡಬೇಕಾಗಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. | ಭಾರತೀಯ ಮುಸ್ಲಿಮರು ಭಯಪಡಬೇಕಾಗಿಲ್ಲ - ಅಮಿತ್ ಶಾ ರ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನಲ್ಲಿ ಓದಿನಲ್ಲಿ ಗಮನಹರಿಸಿ ಏಕಾಗ್ರತೆಯನ್ನು ಗಳಿಸಬೇಕಾದರೆ, ಧ್ಯಾನ ಯೋಗದ ಪಾತ್ರ ಮಹತ್ವವಾದುದು. | ಶಕ್ತಿ ಶಾಲೆಯಲ್ಲಿ ಯೋಗ ದಿನಾಚರಣೆ |
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್) : ಶ್ರೀನಿವಾಸ್ ಯುನಿವರ್ಸಿಟಿ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಸಮ್ಮೇಳನಕ್ಕೆ ಮಂಗಳೂರಿನ ಶ್ರೀನಿವಾಸ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ಸಿಕ್ಕಿತ್ತು. | ಶ್ರೀನಿವಾಸ್ ಯುನಿವರ್ಸಿಟಿ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಸಮ್ಮೇಳನಕ್ಕೆ ಚಾಲನೆ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ರಘುರಾಮ ಮುಕುಂದ ಪ್ರಭು ಸೆಂಟಿನರಿ ಶಾಲೆಯಲ್ಲಿ ಆಗಸ್ಟ್ 15 ರಂದು 72ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. | ಬಂಟ್ವಾಳ ರಘುರಾಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮಿಸ್ಸಿಂಗ್ ಎಂಬ ಸುದ್ದಿ ಇದೀಗ ಕೇಳಿ ಬರುತ್ತಿದೆ. | ಕಾಂಗ್ರೆಸ್ ಗೆ "ಕೈ" ಕೊಟ್ಟ ಆನಂದ್ ಸಿಂಗ್ |
ರಾಜ್ಯ ಸುದ್ದಿಗಳು. . : ಚಿತ್ರದ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಈ ಹಿಂದೆಯೂ ಸಿನಿಮಾ ವಿಷಯಗಿಂತ ಅನೇಕ ವಿವಾದಾತ್ಮಕ ಹೇಳಿಕೆಯಿಂದಲೆ ಸುದ್ದಿಯಾದವರು. | ನಟಿ ಮತ್ತು ಸಂಸದೆ ರಮ್ಯಾ ರನ್ನು ಪಾಕ್ ಗೆ ಗಡಿಪಾರು ಮಾಡ್ತಾರಂತೆ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ |
್ಟೆತ್ತಡ್ಕ ಮುಹಮ್ಮದ್ ಹಾಜಿ ಪುತ್ತೂರು (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಮೊಟ್ಟೆತ್ತಡ್ಕ ನಿವಾಸಿ ಮುಹಮ್ಮದ್ ಹಾಜಿ (80) ಸೋಮವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. | ಹಿರಿಯ ಕಾಂಗ್ರೆಸ್ ಮುಖಂಡ ಮೊಟ್ಟೆತ್ತಡ್ಕ ಮುಹಮ್ಮದ್ ಹಾಜಿ ನಿಧನ |
ಬೆಂಗಳೂರು, ಆ. 20 : ಬೀದಿ ಬೀದಿಯಲ್ಲಿ ಲೋಕಪಾಲ ಮಸೂದೆ ಬಗ್ಗೆ ಚರ್ಚೆಯಾದರೆ ಏನ್ರೀ ಪ್ರಯೋಜನ? | ಯಡಿಯೂರಪ್ಪ ವ್ಯತಿರಿಕ್ತ ಹೇಳಿಕೆ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಬಿಜೆಪಿ ಪಿಡಿಪಿ ಜೊತೆಗಿನ ಮೈತ್ರಿಯನ್ನು ಅಂತ್ಯ ಗೊಳಿಸುತ್ತಿದ್ದಂತೆ , ಈ ಮೈತ್ರಿ ಸರಕಾರದ ಪತನಕ್ಕೆ ಹಲವು ಕಾರಣಗಳು ಕೇಳಿ ಬರುತ್ತಿವೆ , ಇದಕ್ಕೆ ಪ್ರಮುಖ ಕಾರಣ, ಇತ್ತೀಚಿಗೆ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಈದ್ ಹಬ್ಬದ ಪ್ರಯುಕ್ತ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ಅಪಹರಿಸಿ ಭೀಕರ ರೀತಿಯಲ್ಲಿ ವೀರ ಯೋಧ ಔರಂಗಜೇಬ್ ಅವರನ್ನು ಹತ್ಯೆ ಮಾಡಿದ್ದರು, ಇದರಿಂದ ದೇಶವೇ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. | ಬಿಜೆಪಿ-ಪಿಡಿಪಿ ಮೈತ್ರಿ ಅಂತ್ಯವಾಗುತ್ತಿದ್ದಂತೆ ಜಮ್ಮು-ಕಾಶ್ಮೀರದ ನೂತನ ರಾಜ್ಯಪಾಲರಾಗಿ ದಿನೇಶ್ವರ್ ಶರ್ಮಾ ? ವೀರ ಯೋಧ ಔರಂಗಜೇಬ್ ಹತ್ಯೆಗೆ ಪ್ರತಿಕಾರಕ್ಕೆ ಮುಂದಾದ ಕೇಂದ್ರ ಸರಕಾರ |
ಕನ್ನಡ ವಾರ್ತೆಗಳು , ಕರಾವಳಿ ಕುಂದಾಪುರ: ಮಹಾ ಶಿವರಾತ್ರಿಯ ದಿನವಾದ ಸೋಮವಾರ ಕುಂದಾಪುರ ತಾಲೂಕಿನ ಪ್ರಸಿದ್ದ ಶಿವ ದೇವಾಲಯಗಳಿಗೆ ಭಕ್ತರು ಬೆಳಿಗ್ಗೆ ನಸುಕಿನಿಂದಲೇ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. | ಶಿವ ಶಿವ ಎಂದರೇ ಭಯವಿಲ್ಲ';ಕುಂದಾಪುರದೆಲ್ಲೆಡೆ ಶಿವನ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ |
ದಕ್ಷಿಣ ಕನ್ನಡ ಪುತ್ತೂರು ( ವಿಶ್ವ ಕನ್ನಡಿಗ ನ್ಯೂಸ್ ) : ಡಿವಿಷನ್ ಕ್ಯಾಂಪಸ್ ವತಿಯಿಂದ ಇಫ್ತಾರ್ ಮೀಟ್ ಹಾಗೂ ಯಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಪುತ್ತೂರು ಸುನ್ನೀ ಸೆಂಟರ್ನಲ್ಲಿ ನಡೆಯಿತು. | ಕ್ಯಾಂಪಸ್ SSF ವತಿಯಿಂದ ಇಫ್ತಾರ್ ಹಾಗೂ ಅಭಿನಂದನಾ ಕಾರ್ಯಕ್ರಮ |
ಪ್ರಕಟಿಸಲಾಗಿದೆ ಲೋಕದರ್ಶಣ ವರದಿ ಕೊಪ್ಪಳ 01: ಹಿಟ್ನಾಳ ಗ್ರಾಮದ ಪದವಿ ಕಾಲೇಜಿನ ರೂ. | ಸಕರ್ಾರದ ಅನುಧಾನ ಸದ್ಬಳಕೆಯಾಗಲಿ: ಹಿಟ್ನಾಳ |
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ವೇಸ್ಟ್ ಪ್ಲಾಸ್ಟಿಕ್ ಬಟಾಲಿನಿಂದ ಪರಿಸರ ಜಾಗೃತಿ ಅರಿವು ಇದು ಪ್ಲಾಸ್ಟಿಕ್ ಯುಗವೆಂದರೂ ತಪ್ಪಿಲ್ಲ. | ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ :ವೇಸ್ಟ್ ಪ್ಲಾಸ್ಟಿಕ್ ಬಟಾಲಿನಿಂದ ಪರಿಸರ ಜಾಗೃತಿ ಅರಿವು - ಜನ ನುಡಿ |
ದಕ್ಷಿಣ ಕನ್ನಡ ಪುತ್ತೂರು. . ; ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ದೇಶದ 73 ನೇ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು. | ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ |
ಪ್ರಕಟಿಸಲಾಗಿದೆ ಕೋಲ್ಕತ್ತಾ, ಅ. 16: ಮಾಜಿ ನಾಯಕ ಹಾಗೂ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿಯ ಬಗ್ಗೆ ಆಯ್ಕೆದಾರರೊಂದಿಗೆ ಚರ್ಚಿಸುವುದಾಗಿ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಯ ನೂತನ ಅಧ್ಯಕ್ಷಗಾದಿಗೆ ಹತ್ತಿರ ಇರುವ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. | ಧೋನಿ ನಿವೃತ್ತಿಯ ಬಗ್ಗೆ ಆಯ್ಕೆದಾರರೊಂದಿಗೆ ಚರ್ಚಿಸುವೆ: ಗಂಗೂಲಿ |
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಎ ತಂಡ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಇದೀಗ ಟೆಸ್ಟ್ ಪಂದ್ಯದಲ್ಲೂ ಸಮರ್ಥ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ಎ ವಿರುದ್ಧ ಮೊದಲ ಟೆಸ್ಟ್ ಡ್ರಾ ಸಾಧಿಸಿದೆ. | ಭಾರತ "ಎ" ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿದ ಪೃಥ್ವಿ ಶಾ ಹಾಗು ಕನ್ನಡಿಗ ಆರ್.ಸಮರ್ಥ್ |
ವಿಜಯವಾಣಿ ಸುದ್ದಿಜಾಲ ಹೆಬ್ರಿ ಇತ್ತೀಚಿನ ದಿನಗಳಲ್ಲಿ ಹಿಂದುಯೇತರ ಸಂಘಟನೆಗಳು ಹಾಗೂ ಸರ್ಕಾರಗಳಿಂದ ಸನಾತನ ಧರ್ಮವನ್ನು ಮುಗಿಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಇದಕ್ಕೆ ಜ್ವಲಂತ ಉದಾಹರಣೆ ನಮ್ಮ ಹಳ್ಳಿಗಳಲ್ಲಿ ನಡೆಯುತ್ತಿರುವ ಗೋ ಕಳ್ಳತನ ಎಂದು ವಿಟ್ಲ ತಾಲೂಕು ಹಿಂದು ಜಾಗರಣ ವೇದಿಕೆ ಪ್ರಧಾನ ಕಾರ್ಯದರ್ಶಿ ಗಣರಾಜ್ ಭಟ್ ಕೆದಿಲ ಆರೋಪಿಸಿದರು. | ಗೋ-ಕಳ್ಳ ತನ ವಿರುದ್ಧ ಚಲೋ ಮುದ್ರಾಡಿ |
ಸಿ, ಪಿ. ಯು. ಸಿ ಹಾಗೂ ಸ್ನಾತೋಕೊತ್ತರ ಪದವಿಯಲ್ಲಿ ಶೇಕಡಾ 90% ಅಧಿಕ ಅಂಕಗಳನ್ನು ಪಡೆದ ಪೊಲೀಸ್ ಅಧೀಕಾರಿ ಮತ್ತು ಸಿಬ್ಬಂದಿಯವರ ಮಕ್ಕಳಿಗೆ ಮತ್ತು ಪಾಲಕರಿಗೆ ಶ್ರೀಮತಿ. | ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ಸನ್ಮಾನಿಸಿದ ಎಸ್ಪಿ |
ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಮೀತಿ ಆದೇಶ ಮೇರೆಗೆ ಎಸ್. ಕೆ. ಎಸ್. ಎಸ್. ಎಫ್ ವಿಖಾಯ ಹಳೆಯಂಗಡಿ ಮತ್ತು ಬೊಳ್ಳೂರು ಜಂಟಿ ಆಶ್ರಯದಲ್ಲಿ ಬೊಳ್ಳೂರು ಜುಮಾ ಮಸೀದಿ ಪರಿಸರ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಇಂದು ಬೆಳಿಗ್ಗೆ 7 ರಿಂದ 10 ರ ವರೆಗೆ ನಡೆಯಿತು. | ವಿಖಾಯ ಹಳೆಯಂಗಡಿ ಮತ್ತು ಬೊಳ್ಳೂರು ವತಿಯಿಂದ ಶ್ರಮದಾನ ಕಾರ್ಯಕ್ರಮ |