input
stringlengths
22
801
target
stringlengths
20
198
ಶಿವಮೊಗ್ಗ: ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಸದನದಲ್ಲಿ ನೀಡಿದ ಹೇಳಿಕೆಯಂತೆ ವಕ್ಪ್ ಆಸ್ತಿ ಕಬಳಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು.
ವಕ್ಪ್ ಆಸ್ತಿ ಕಬಳಿಕೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸದಿದ್ದರೆ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡನೆ
ನವದೆಹಲಿ, ಸೆಪ್ಟೆಂಬರ್ 23: ಅನರ್ಹ ಶಾಸಕರ ಬಗ್ಗೆ ಕೇಂದ್ರ ಚುನಾವಣೆ ಆಯೋಗ ಮೃದು ಧೋರಣೆ ತಳೆದಂತಿದೆ.
ಅನರ್ಹ ಶಾಸಕರು ಚುನಾವಣೆ ಸ್ಪರ್ಧಿಸಲು ಅಭ್ಯಂತರವಿಲ್ಲ: ಆಯೋಗ ವಾದ
ಮನೋರಂಜನೆ ಶರಣ್ ಅಭಿನಯದ "ರ್ಯಾಂಬೋ 2′ ಚಿತ್ರದ ಒಂದು ರಹಸ್ಯ ತಡವಾಗಿ ಬೆಳಕಿಗೆ ಬಂದಿದೆ.
ಧಮ್ ಮಾರೋ ಧಮ್ ಎಂದ ಐಂದ್ರಿತಾ
ಪ್ರಕಟಿಸಲಾಗಿದೆ ಬೆಂಗಳೂರು 27: ಅಕರ್ಾವತಿ ಡಿ ನೋಟೀಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಅರ್ಕಾವತಿ : ಎಚ್ಡಿಕೆಗೆ ಕ್ಲೀನ್ಚಿಟ್
ಹಳಿತಪ್ಪಿದ ಲೋಕೋಪಯೋಗಿ: ದಿಕ್ಕು ಕಾಣದಂತಾದ ರಾಜ್ಯ ಸರ್ಕಾರ, ಗುತ್ತಿಗೆದಾರರ ಪರಿಸ್ಥಿತಿ ಹರೋಹರ ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಅಜೀರ್ಣವಾಗುವಷ್ಟು ಕಾಮಗಾರಿಗೆ ಮಂಜೂರಾತಿ ನೀಡಿದ್ದರಿಂದ ಉಂಟಾದ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಿಕೊಳ್ಳಲು ಹಣಕಾಸು ಇಲಾಖೆ ಸರ್ಕಾರದ ಕೈಕಟ್ಟಿದೆ.
ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ , ನಿಫ್ಟಿ
ಕರ್ನಾಟಕ ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ದುಬಾರಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಉಡುಗೊರೆ ನೀಡಿದ ಪ್ರಕರಣ ಇದೀಗ ಹೈಕೋರ್ಟ್ ಅಂಗಳ ತಲುಪಿದೆ.
ದುಬಾರಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಉಡುಗೊರೆ ಪ್ರಕರಣ: ಅನುಪಮಾ ಶೆಣೈ ಪಿಐಎಲ್
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಡಿ. 04: ಬಂದರು ನಗರಿ ಮಂಗಳೂರಿನಿಂದ ಇರಾನ್ಗೆ ಕಬ್ಬಿಣದ ಅದಿರು ರಫ್ತು ಮಾಡುವ ಮೂಲಕ ಶನಿವಾರ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ ಹೊಸ ಇತಿಹಾಸ ಸೃಷ್ಟಿಸಿದೆ.
ಮಂಗಳೂರಿನಿಂದ ಇರಾನ್ಗೆ ಕಬ್ಬಿಣದ ಅದಿರು ರಫ್ತು :ಅದಿರು ಕಂಪೆನಿ ಹೊಸ ಇತಿಹಾಸ ಸೃಷ್ಟಿ
ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ಇಲ್ಲಿ ಮಾಸಿಕ ನಡೆಸಲ್ಪಡುವ ಧ್ಸಿಕ್ರ್ ಮಜ್ಲಿಸ್ ಆಗಸ್ಟ್ 5ರಂದು ಮಗ್ರಿಬ್ ನಮಾಝ್ ಬಳಿಕ ಬಹು ಅಲ್ ಹಾಜ್ ಕೆ. ಪಿ. ಹುಸೈನ್ ಸಅದಿ ಉಸ್ತಾದರ ನೇತೃತ್ವದಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.
ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜೀದ್ ಮಾಸಿಕ ದ್ಸಿಕ್ರ್ ಮಜ್ಲಿಸ್
ಗಲ್ಫ್ ಸುದ್ದಿಗಳು ಅಬುದಾಬಿ (ವಿಶ್ವ ಕನ್ನಡಿಗ ನ್ಯೂಸ್) : ಅಬುದಾಬಿ ಕಾಸ್ರೋಟ್ಟಾರ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯುಎಇ (ಅರಬ್ ಸಂಯುಕ್ತ ಸಂಸ್ತಾನ) ಒಕ್ಕೂಟದ ಅಬುದಾಬಿ ಬ್ಲಡ್ ಬ್ಯಾಂಕ್ ವತಿಯಿಂದ ಮದೀನಾ ಝಾಯೆದ್ (ಲುಲು ಹೈಪರ್ ಮಾರ್ಕೆಟ್ ಎದುರು) ಬೃಹತ್ ರಕ್ತದಾನ ಶಿಬಿರವು, ದಿನಾಂಕ 08 - 11 - 2018 ಸಮಯ 17.00 ರಿಂದ 22.00 ( ) ಜರುಗಲಿದೆ.
ನವೆಂಬರ್ 8ಕ್ಕೆ ಅಬೂಧಾಬಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲು ಕರೆ
ದಕ್ಷಿಣ ಕನ್ನಡ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಕುತ್ತಾರು ಎಚ್. ಎಚ್. ಯುನಿಕ್ ಇಸ್ಲಾಮಿಕ್ ಪ್ರೀ ಸ್ಕೂಲ್ ಇದರ ಪೇರೆಂಟ್ ಇಂಪೋ ಮೀಟ್ ಇತ್ತೀಚೆಗೆ ಶಾಲಾ ಕ್ಯಾಂಪಸ್ಸಿನಲ್ಲಿ ನಡೆಯಿತು.
ಎಚ್.ಎಚ್. ಯುನಿಕ್ ಪೇರೆಂಟ್ ಇಂಪೋ ಮೀಟ್
ರಾಷ್ಟ್ರೀಯ ಹೆದ್ದಾರಿಗಳ ಟೋಲ್ಗಳಲ್ಲಿ ಆಗುತ್ತಿದ್ದ ವಿಳಂಭವನ್ನು ತಪ್ಪಿಸಲು ಡಿಸೆಂಬರ್ 1 ರಿಂದ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದ್ದ ಸರ್ಕಾರ ಈ ಅನುಷ್ಟಾನವನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿದೆ.
ಫಾಸ್ಟ್ಟ್ಯಾಗ್ ಡೆಡ್ಲೈನ್ ಡಿಸೆಂಬರ್ 15 ತನಕ ವಿಸ್ತರಣೆ
ರಾಜ್ಯ ಸುದ್ದಿಗಳು ಬಂಟ್ವಾಳ. . : ಪ್ರಸ್ತುತ ಸಾಲಿನ ಪ್ರಥಮ ಡಿಪೆÇ್ಲಮಾ ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿ ನೋಂದಣಿ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬ್ಯಾಂಕ್ ಖಾತೆಗೆ ಪಾವತಿಸಿ, ಬ್ಯಾಂಕ್ ಚಲನ್ನ್ನು ಪಡೆದು ಸಮೀಪವಿರುವ ಯಾವುದಾದರೂ ಸರಕಾರಿ/ ಅನುದಾನಿತ ಪಾಲಿಟೆಕ್ನಿಕ್ *ದಾಖಲೆಗಳ ಪರಿಶಿಲನಾ ಕೇಂದ್ರ*ದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು.
ಡಿಪ್ಲೊಮಾ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಸೂಚನೆ
ಪ್ರಕಟಿಸಲಾಗಿದೆ ಉಡುಪಿ, ಫೆ 8 : ಬೆಳೆ ಸಾಲವನ್ನು ಹೆಚ್ಚಿನ ಜನರು ಪಡೆಯದಿರುವುದರಿಂದ ರೈತರಿಗೆ ಬೆಳೆ ಸಾಲವನ್ನು ನೀಡುವಂತೆ ಉಡುಪಿ ಜಿಲ್ಲೆಯ ಎಲ್ಲಾ ಬ್ಯಾಂಕ್ಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ ತಿಳಿಸಿದ್ದಾರೆ.
ರೈತರಿಗೆ ಬೆಳೆ ಸಾಲ ನೀಡುವಂತೆ ಉಡುಪಿ ಬ್ಯಾಂಕ್ ಗಳಿಗೆ ಸೂಚನೆ
ಪ್ರಕಟಿಸಲಾಗಿದೆ ಕೊಪ್ಪಳ 04: ಡಿಪಿಟಿ ಲಸಿಕೆಯನ್ನು ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹಾಗೂ ಮೂರರಿಂದ ಹತ್ತನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕಲಾಗುವುದು.
ಡಿಪಿಟಿ, ಟಿಡಿ ಲಸಿಕೆ ಎಲ್ಲಾ ಮಕ್ಕಳಿಗೂ ತಲುಪಲಿ: ಸಮಿತಿ ಸದಸ್ಯ ಕಾರ್ಯದರ್ಶಿಯಾದ ಡಾ. ರಾಮಾಂಜನೇಯ
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಒಮಾನ್, ಮಸ್ಕತ್ ಝೋನ್ ಇದರ ಮಹಾಸಭೆಯು ದಿನಾಂಕ 26-04-2019 ಶುಕ್ರವಾರ ದಂದು ಝೋನ್ ಅಧ್ಯಕ್ಷರಾದ ಮುಕ್ತಾರ್ ಪೊಯ್ಯತ್ತಬೈಲ್ ಇವರ ಅಧ್ಯಕ್ಷತೆಯಲ್ಲಿ ಅಲ್ ಕೌಸರ್ ಮದ್ರಸ ರುವಿಯಲ್ಲಿ ಜರುಗಿತು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ಮಸ್ಕತ್ ಝೋನ್ ವಾರ್ಷಿಕ ಮಹಾಸಭೆ
ಪ್ರಮುಖ ವರದಿಗಳು , ರಾಷ್ಟ್ರೀಯ ಅಹಮದಾಬಾದ್: ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಗುಜರಾತಿನ ಹಲವೆಡೆ ಬುಧವಾರ ನಡೆಸಿದ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಿದೆ.
ಗುಜರಾತ್ ನಲ್ಲಿ ಪ್ರತಿಭಟನೆ ತೀವ್ರಗೊಳಿಸಿದ ದಲಿತ ಸಂಘಟನೆಗಳು; ಸಂತ್ರಸ್ತರನ್ನು ಭೇಟಿ ಮಾಡಿದ ಮುಖ್ಯಮಂತ್ರಿ
ನವದೆಹಲಿ, ಏ. 26: ಪೆಟ್ರೋಲ್ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಮತ್ತೂಮ್ಮೆ ಏರಿಕೆಯಾಗುವ ಸಾಧ್ಯತೆಯ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೂಚನೆ ನೀಡಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್, ಐಒಸಿ ಬೆಲೆ ಏರಿಕೆ
ರಾಜ್ಯ ಸುದ್ದಿಗಳು. . ಕುಖ್ಯಾತ ರೌಡಿ ಶೀಟರ್ ಯಶಸ್ವಿನಿ ಗೌಡ ಅವರನ್ನು ಬೆಂಗಳೂರು ಶ್ರೀರಾಮ ಸೇನೆಯ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ.
ರೌಡಿ ಶೀಟರ್ ಯಶಸ್ವಿನಿ ಗೌಡ ಬೆಂಗಳೂರು ಶ್ರೀರಾಮಸೇನೆಯ ಅಧ್ಯಕ್ಷೆ
ದಕ್ಷಿಣ ಕನ್ನಡ ಮಂಗಳೂರು. . : ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಸ್ನೇಹ ಸಮ್ಮಿಲನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ವಿದ್ಯಾ ಸಂಸ್ಥೆ; ಸ್ನೇಹ ಸಮ್ಮಿಲನ
ಪ್ರಕಟಿಸಲಾಗಿದೆ ವಿಶಾಖಪಟ್ಟಣಂ, ಅ 6: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರನ್ನು ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಶ್ಲಾಘಿಸಿದ್ದಾರೆ.
ಮೊಹಮ್ಮದ್ ಶಮಿ ರಿವರ್ಸ್ ಸ್ವಿಂಗ್ ಚತುರ: ರೋಹಿತ್ ಶರ್ಮಾ
ರಾಷ್ಟ್ರೀಯ ಸುದ್ದಿಗಳು. . ಕೇರಳದ ಮಾಜಿ ಸಚಿವ ಹಾಗೂ ಮುಸ್ಲೀಂ ಲೀಗಿನ ಹಿರಿಯ ನಾಯಕರಾಗಿದ್ದ ಹಾಜಿ ಚೆರ್ಕಳ ಅಬ್ದುಲ್ಲಾ ನಿಧನರಾಗಿದ್ದಾರೆ.
ಕೇರಳದ ಮಾಜಿ ಸಚಿವ ಚೆರ್ಕಳ ಅಬ್ದುಲ್ಲಾ ನಿಧನ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಜನಪರ ಕಾರ್ಯಕ್ರಮಗಳು ರಾಜ್ಯಾದ್ಯಂತದ ಜನ ಮನ್ನಣೆ ಗೆ ಪಾತ್ರ ವಾಗಿ ಕರ್ನಾಟಕ ದ ಆಡಳಿತ ವನ್ನು ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ವಹಿಸಲಿದೆ.
ಜಿಲ್ಲೆಯ ಎಂಟೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲುವುದು ಖಚಿತ : ಫಾರೂಕ್ ಉಳ್ಳಾಲ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 23: ತಾಲೂಕಿನ ಚುಕ್ಕನಕಲ್ ನಲ್ಲಿ ನಿರ್ಮಲಾ (21) ಎಂಬ ಮಹಿಳೆಗೆ ಗಂಡನ ಮನೆಯವರು ಸೀಮೆ ಎಣ್ಣೆ ಹಾಕಿ ಸುಟ್ಟುಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ನಿರ್ಮಲಾ ಎಂಬ ಮಹಿಳೆಯ ತಂದೆತಾಯಿ ಅರೋಪಿಸಿ ಗ್ರಾಮಂತರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟಣೆಗೆ ಮುಂದಾಗಿದ್ದಾರೆ.
ಮಹಿಳೆಗೆ ಬೆಂಕಿ ಇಟ್ಟು ಕೊಲೆಗೆ ಯತ್ನ ಆರೋಪ
ರಾಜ್ಯ ಸುದ್ದಿಗಳು. . ಮದುವೆಯಾಗಿ ಹತ್ತು ವರ್ಷದ ಬಳಿಕ ಮಹಾತಾಯಿಯೊಬ್ಬಳು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ಸದಾಶಿವ ನಗರ ಆಸ್ಪತ್ರೆಯಿಂದ ವರದಿಯಾಗಿದೆ.
ಹತ್ತು ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
ಗಲ್ಫ್ ಸುದ್ದಿಗಳು. . : ಸುಳ್ಯ ದುಗ್ಗಲಡ್ಕ ಬಡ ಹಾಗು ಅನಾಥ ಕುಟಂಬದ ಮಗಳ ಮದುವೆಗೆ ಜಿದ್ದಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ.
ಜಿದ್ದಾ ಮುಸ್ಲಿಂ ವೆಲ್ಫೇರ್ ನಿಂದ ದುಗ್ಗಲಡ್ಕ ಬಡಕುಟುಂಬದ ಮಗಳ ಮದುವೆಗೆ ಧನಸಹಾಯ
ಪ್ರಕಟಿಸಲಾಗಿದೆ ಬೆಳಗಾವಿ 30: ತಾಂತ್ರಿಕ ವಿದ್ಯಾಲಯದ ಅಧ್ಯಾಪಕರಿಗೆ ಕಾರ್ಯಾಗಾರಗಳು ಆವಿಷ್ಕಾರಿ ರೀತಿಯ ಬೋಧನೆ ಮಾಡುವುದನ್ನು ಕಲಿಸಿಕೊಡಬಲ್ಲವು.
ಕಾಲೇಜು ಅಧ್ಯಾಪಕರಿಗಾಗಿ ಮೂರು ದಿನಗಳ ಕಾರ್ಯಾಗಾರ ಸಮಾರೋಪ ಕಾರ್ಯಾಗಾರಗಳು ಪರಿಣಾಮಕಾರಿ ಬೋಧನೆಗೆ ಸಹಕಾರಿ: ಹೆಗಡಿ
ರಾಷ್ಟ್ರೀಯ ಜೋಧ್ ಪುರ: ರಾಜಸ್ಥಾನದ ಜೋಧ್ ಪುರ ನ್ಯಾಯಾಲಯ ಶನಿವಾರ ವಿಚಿತ್ರವಾದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಕೋರ್ಟ್ ಕಟಕಟೆ ಏರಿದ ಗೋಮಾತೆ: ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದ ರಾಜಸ್ಥಾನದ ಜೋಧ್ ಪುರ ನ್ಯಾಯಾಲಯ
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು : ನ್ಯಾಯಾಲಯಕ್ಕೆ ಹಾಜರಾಗದೇ ತೆಲೆಮರೆಸಿಕೊಂಡು ತಿರುಗುತ್ತಿರುವ ಆರೋಪಿಗಳ ಪತ್ತೆಗೆ ಮಂಗಳೂರು ಕಮಿಷನರೇಟ್ ವತಿಯಿಂದ ವಿಶೇಷ ಅಭಿಯಾನವನ್ನು ಆರಂಭಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದ ವಿವಿಧ ಪ್ರಕರಣಗಳ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರಾಗದೇ ತೆಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ಅಭಿಯಾನ : 10 ಆರೋಪಿಗಳು ಅಂದರ್
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):- ಭೀಕರ ಪ್ರವಾಹಕ್ಕೆ ತುತ್ತಾದ ಕೇರಳ ರಾಜ್ಯದ ನೆರೆ ಸಂತ್ರಸ್ತರಿಗೆ ಸಿಪಿಐ(ಎಂ) ದ. ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂಗ್ರಹಿಸಿದ್ದ ಅಕ್ಕಿ, ಸಕ್ಕರೆ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಹಾಗೂ ಬಟ್ಟೆ ಬರೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿಗಳಾದ ಡಾ.
ಕೇರಳ ನೆರೆ ಸಂತ್ರಸ್ತರಿಗೆ ವಸ್ತು ರೂಪದ ನೆರವು : ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ
ಕರಾವಳಿ ಮಂಗಳೂರು : ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಕಡಲಕೊರೆತ ತೀವ್ರಗೊಂಡು ಸುಮಾರು 41 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇವರಿಗೆ ಪರ್ಯಾಯ ನಿವೇಶನ ಗುರುತಿಸಿ ನೀಡಲು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು. ಟಿ. ಖಾದರ್ ಆದೇಶಿಸಿದ್ದಾರೆ.
ಉಳ್ಳಾಲ ಕಡಲಕೊರೆತ : 41 ಮನೆಗಳಿಗೆ ಪರ್ಯಾಯ ನಿವೇಶನ : ಸಚಿವ ಖಾದರ್ ಸೂಚನೆ
ಪ್ರಕಟಿಸಲಾಗಿದೆ ಹಾವೇರಿ, 26: ಭಾರತೀಯ ಭಾಷೆ ಪ್ರಾಚೀನ ಕಾಲದಿಂದಲೂ ಭವ್ಯ ಪರಂಪರೆ ಹೊಂದಿರುವುದು ನಿಜ ಆದರೆ ಭಾಷೆ ಕಲಿಯುವುದು ಮುಖ್ಯವಲ್ಲ, ಭಾಷೆಯ ಅರ್ಥಗ್ರಹಿಕೆ ಮುಖ್ಯ.
ಮಾತೃಭಾಷೆಯಿಂದ ಸಂಸ್ಕೃತಿ ಬೆಳೆಸಲು ಸಾಧ್ಯ : ಡಾ. ಹೇಮಾ ಪಟ್ಟಣಶೆಟ್ಟಿ
ಮಂಗಳೂರು,ಆಗಸ್ಟ್ 28: ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಳಿಗೆ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ನಿಗೂಢವಾಗಿ ನಾಪತ್ತೆಯಾಗಿದ್ದ ಜ್ಯುವೆಲರ್ಸ್ ಮಾಲೀಕನ ಶವ ಸಮುದ್ರ ಕಿನಾರೆಯಲ್ಲಿ ಪತ್ತೆ
ದಕ್ಷಿಣ ಕನ್ನಡ  ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಸತಿನಾಥ ಸಾರಂಗಿ ಯವರು ಐಐಟಿ ವಾರಾಣಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಭೋಪಾಲದ ಅನಿಲ ದುರಂತ ಸಂತ್ರಸ್ತರ ಪುನರ್ವಸತಿ, ಚಿಕಿತ್ಸೆ, ಪರಿಹಾರಕ್ಕಾಗಿ ಹಾಗು ಕಾನೂನು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಡ್ಡಿದರೆ ಮುಂದೆ ಎಲ್ಲಿಯೂ ಅಂಥಹಾ ಮಾನವ ಪ್ರೇರಿತ ದುರಂತಗಳ ತಡೆಗೆ ಕಾರ್ಯೋನ್ಮುಖರಾದವರು.
ಡಿಸಂಬರ್ 21 ಕ್ಕೆ ಭೋಪಾಲದ ಸಾಮಾಜಿಕಕಾರ್ಯಕರ್ತ ಡಾ. ಸತಿನಾಥ ಸಾರಂಗಿ ಮಂಗಳೂರಿಗೆ
ಕರ್ನಾಟಕ , ಕ್ರೀಡೆ ಬೆಂಗಳೂರು: ಐಪಿಎಲ್ 12ನೇ ಆವೃತ್ತಿಯ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿ ಅಚ್ಚರಿ ಮೂಡಿಸಿರುವ ಆಟಗಾರ ವರುಣ್ ಚಕ್ರವರ್ತಿ.
ಮೂಲಬೆಲೆ 20 ಲಕ್ಷ, ಹರಾಜಾಗಿದ್ದು 8.4 ಕೋಟಿ: ಯಾರು ಈ 'ವರುಣ್ ಚಕ್ರವರ್ತಿ
ಗಲ್ಫ್ ಸುದ್ದಿಗಳು ಯುಎಇ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಷನ್ ಯುಎಇ ವತಿಯಿಂದ ಜನವರಿ 31 ಶುಕ್ರವಾರ ಶಾರ್ಜಾ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿರುವ ಎರಡನೇ ಸುತ್ತಿನ ನ್ಯಾಷನಲ್ ಪ್ರತಿಭೋತ್ಸವ-2020 ಇದರ ಪೋಸ್ಟರನ್ನು ಕೆಸಿಎಫ್ ನ್ಯಾಷನಲ್ ಸಮಿತಿಯು ಅಧಿಕೃತವಾಗಿ ಬಿಡುಗಡೆ ಮಾಡಿತು.
ಕೆಸಿಎಫ್ ಯುಎಇ ನ್ಯಾಷನಲ್ ಪ್ರತಿಭೋತ್ಸವ-2020 ಪೋಸ್ಟರ್ ಬಿಡುಗಡೆ
ರಾಜ್ಯ ಸುದ್ದಿಗಳು ಮಂಗಳೂರು. . : ದಾರುಲ್ ಹುದಾ ವಿಶ್ವವಿದ್ಯಾಲಯ ಚೆಮ್ಮಾಡ್ ಇದರ ಸಹ ಸಂಸ್ಥೆಗಳು ಕರ್ನಾಟಕ ರಾಜ್ಯದಾದ್ಯಂತ ಕಾರ್ಯಾಚರಿಸುತ್ತಿದೆ.
ಕರ್ನಾಟಕ ಹುದವಿ ಪ್ರವೇಶ ಪರೀಕ್ಷೆ ಏಪ್ರಿಲ್ 22 ರಂದು
ಇಸ್ಲಾಮಾಬಾದ್ : ಜಮ್ಮು ಮತ್ತು ಕಾಶ್ಮೀರದ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುವ ಬದಲು ದೇಶದ ಆರ್ಥಿಕತೆಯನ್ನು ಬಲಪಡಿಸುವ ಕಡೆಗೆ ಗಮನ ಹರಿಸಿ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಗೆ ಬಾಲಕನೋರ್ವ ಸಲಹೆ ನೀಡಿದ್ದಾನೆ.
ದೇಶದ ಆರ್ಥಿಕತೆ ಮೊದಲು, ಕಾಶ್ಮೀರ ನಂತರ; ಇಮ್ರಾನ್ ಖಾನ್ ಗೆ ಪಾಕ್ ಬಾಲಕನ ಸಲಹೆ
ವಿದೇಶ ಸುದ್ದಿಗಳು ಲಂಡನ್(ವಿಶ್ವ ಕನ್ನಡಿಗ ನ್ಯೂಸ್): ಭಾರತದಿಂದ ಸುಸ್ತಿದಾರನಾಗಿ ಲಂಡನ್ ಗೆ ಪರಾರಿಯಾಗಿರುವ ವಿಜಯ್ ಮಲ್ಯರಿಗೆ ಯುಕೆ ಉಚ್ಚ ನ್ಯಾಯಾಲಯ ಆಶ್ವಾಸನೆ ನೀಡಿದೆ.
ವಿಜಯ್ ಮಲ್ಯ ಹಸ್ತಾಂತರ ವಿಚಾರಣೆಗೆ ಅನುಮತಿ ನೀಡಿದ ಯುಕೆ ಉಚ್ಚ ನ್ಯಾಯಾಲಯ
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್) : ಉಪ್ಪಿನಂಗಡಿ ಹತ್ತಿರದ ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರು ನೇರವಾಗಿ ನೇತ್ರಾವತಿ ಹೊಳೆಯಿಂದ ಸರಬರಾಜು ಮಾಡುತ್ತಿರುವ ಪಂಚಾಯತ್ ಆಡಳಿತ ನೀರನ್ನು ಸ್ವಚ್ಛ ಗೊಳಿಸದೆ ಜನರಿಗೆ ತಲುಪಿಸುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಪಂಚಾಯತ್ ಆಡಳಿತಕ್ಕೆ ಬಿಸಿ ಮುಟ್ಟಿಸಬೇಕಿದೆ.
ಆರೋಗ್ಯ ಇಲಾಖೆಯ ತಂಡವು ಎಚ್ಚೆತ್ತುಕೊಳ್ಳಬೇಕಿದೆ, ಉಪ್ಪಿನಂಗಡಿ ಆಸುಪಾಸಿನ ಜನತೆ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುವ ಮುನ್ನ
ಗಲ್ಫ್ ಸುದ್ದಿಗಳು. . ಕಳೆದ ಡಿಸೆಂಬರ್ ನಂತರದಿಂದ ಸಂಪೂರ್ಣವಾಗಿ ಸೌದೀಕರಣಗೊಂಡಿರುವ ಸೌದಿ ಅರೇಬಿಯಾದ ಚಿನ್ನ ಮಾರಾಟ ಮಳಿಗೆಗಳು ನೌಕರರ ಕೊರೆತೆಯನ್ನು ಅನುಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಸೌದೀಕರಣದಿಂದಾಗಿ ಕಾರ್ಮಿಕರ ಕೊರತೆ ಅನುಭವಿಸುತ್ತಿರುವ ಚಿನ್ನ ಮಾರಾಟ ಮಳಿಗೆಗಳು
ರುಪುರ-ಕೈಕಂಬ(ವಿಶ್ವಕನ್ನಡಿಗ ನ್ಯೂಸ್): ಅಂಡರ್-18 ಸಿನಿಯರ್" ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ತಾಲೂಕಿನ ಅಡ್ಡೂರು-ಕಾಂಜಿಲಕೊಡಿ ನಿವಾಸಿ ಮೊಹಮ್ಮದ್ ಅಶ್ರಫ್ ಪ್ರತಿನಿಧಿಸಲಿದ್ದಾರೆ.
ಕರಾವಳಿ ಕರ್ನಾಟಕದ ಥ್ರೋಬಾಲ್ ತಂಡದ ನಾಯಕ ಅಡ್ಡೂರುರಿನ ಮೊಹಮ್ಮದ್ ಅಶ್ರಫ್ ಆಯ್ಕೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಎಸ್ಕೆಎಸ್ಸೆಸ್ಸೆಫ್ ಪಲ್ಲಮಜಲು ಶಾಖಾ ವತಿಯಿಂದ ಎಸ್ಕೆಎಸ್ಸೆಸ್ಸೆಫ್ ಸ್ಥಾಪನಾ ದಿನಾಚರಣೆ ಬುಧವಾರ ನಡೆಯಿತು.
ಪಲ್ಲಮಜಲು ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಧ್ವಜ ದಿನಾಚರಣೆ
ಪ್ರಕಟಿಸಲಾಗಿದೆ ಹೈದರಾಬಾದ್ 10: ಭಾರತೀಯ ಕ್ರಿಕೆಟ್ ರಂಗದ ದೃವತಾರೆ. . . ಟೀಂ ಇಂಡಿಯಾವನ್ನು ಉತ್ತುಂಗಕ್ಕೆ ಒಯ್ದ ಹೀರೋ ಅಂದರೆ ಅದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ.
ಧೋನಿ ನಾಯಕತ್ವದ ರಹಸ್ಯ ಏನು
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಖಾನಾಪುರ 06: 1966ರಲ್ಲಿ ಸ್ಥಾಪನೆಗೊಂಡ ಸರ್ವೋದಯ ಹೆಸರಿನ ಈ ಸಂಸ್ಥೆ ಉತ್ತಮ ವಾತಾವರಣ ನಿಮರ್ಾಣ, ನೈತಿಕತೆ, ಅಭಿವೃದ್ಧಿ ನಿಮರ್ಾಣ ಸಂಸ್ಥೆಯ ಉದ್ದೇಶ ಇಟ್ಟುಕೊಂಡು ಮೊದಲ ಪ್ರಾಂಶುಪಾಲ ಹುದ್ದೆ ಅಲಂಕರಿಸಿದ ದಿ.
ಖಾನಾಪುರ: ಇಂದು ಸರ್ವೋದಯ ವಿದ್ಯಾಲಯದ ವಜ್ರ ಮಹೋತ್ಸವ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಗಜೇಂದ್ರಗಡ: ರಾಜೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಷರ್ಿ ವಾಲ್ಮೀಕಿಯ ಭಾವಚಿತ್ರ ಮೇರವಣಿಗೆಯೊಂದಿಗೆ ಸುಮಂಗಲೆಯರಿಂದ ಕುಂಭ ಮೇರವಣಿಗೆ ಜರುಗಿತು.
ಮಾನವ ಕುಲಕ್ಕೆ ತನ್ನದೇ ಆದ ಕೊಡುಗೆ ನೀಡಿದ ಮಹಾನ್ ಚೇತನ ಮಹರ್ಷಿ ವಾಲ್ಮೀಕಿ
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಸಮಾಜದಲ್ಲಿ ಮಾನಸಿಕ ಒತ್ತಡದಲ್ಲಿ ಸಿಲುಕಿ ಸಂಕಷ್ಟವನ್ನು ಎದುರಿಸುತ್ತಿರುವ ಮನೋರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.
ಮಾನಸಿಕ ರೋಗಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸಾ ವ್ಯವಸ್ಥೆ: ಡಾ.ವೆಂಕಟೇಶ್ಮೂರ್ತಿ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಂಚರಿಸುತ್ತಿರುವ ಕಾರಿನ ಹಿಂದೆ ಓಡುವ ನಾಯಿಗಳಂತಾಗಿದೆ ಎಂದು ವಿಶ್ರಾಂತ ಐಎಎಸ್ ಅಧಿಕಾರಿ, 'ವಿ ದಿ ಪ್ಯೂಪಲ್ ಆಫ್ ಇಂಡಿಯಾ' ಚಳುವಳಿಯ ಪ್ರತಿನಿಧಿ ಕಣ್ಣನ್ ಗೋಪಿನಾಥನ್ ವ್ಯಂಗ್ಯವಾಡಿದರು.
ಮಧ್ಯರಾತ್ರಿ ತೀರ್ಮಾನಗಳಿಂದ ದಿನ ಕಳೆಯುತ್ತಿರುವ ಮೋದಿ ಸರಕಾರ : ಕಣ್ಣನ್ ಗೋಪಿನಾಥನ್
ಪ್ರಕಟಿಸಲಾಗಿದೆ ನವದೆಹಲಿ: ಭಾರತೀಯ ರಾಜಕಾರಣದ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು.
ಅಂದಿನ ಪ್ರಧಾನಿ ರಾಜೀವ್ ಗಾಂಧಿ ನನಗೆ ಪುನರ್ಜನ್ಮ ನೀಡಿದ್ದರು: ವಾಜಪೇಯಿ
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ಗೌರವ ಡಾಕ್ಟರೇಟ್ ಸ್ಶೀಕರಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದ ಕ ಜಿಲ್ಲಾ ಸಮಿತಿ ಅದ್ಯಕ್ಷ ಡಾ.
ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಡಾ.ಹಾಜಿ ಯಸ್ ಅಬೂಬಕ್ಕರ್ ಆರ್ಲಪದವು ರವರಿಗೆ ಸನ್ಮಾನ
ಮಂಗಳೂರು, ಆಗಸ್ಟ್ 27: "ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಬಿಜೆಪಿ ಸರಕಾರದ ಸಂಪುಟ ಪ್ರಾತಿನಿಧ್ಯ ಹಾಗೂ ಖಾತೆ ಹಂಚಿಕೆ ಗೊಂದಲದ ಗೂಡಾಗಿದ್ದು, ಇದು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ.
ಮೂರು ಉಪಮುಖ್ಯಮಂತ್ರಿಗಳು; ಇದು 3ಡಿ ಎಫೆಕ್ಟ್ ಸರ್ಕಾರನಾ?": ಐವನ್ ಡಿಸೋಜಾ
ಪ್ರಕಟಿಸಲಾಗಿದೆ ಬೆಂಗಳೂರು: ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ಕಾಲದಿಂದ ನಗರದಲ್ಲಿ ವಾಸಿಸುತ್ತಿದ್ದ 107 ಅಪ್ರಿಕನ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು :ವೀಸಾ ಅವಧಿ ಮುಗಿದಿದ್ದರೂ ಹೆಚ್ಚು ದಿನದಿಂದ ನೆಲೆಸಿದ 107 ಅಪ್ರಿಕನ್ ಪ್ರಜೆಗಳ ಬಂಧನ
ಕ್ರೀಡಾ ಸುದ್ದಿಗಳು. . ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷದ ಕಾಲ ನಿಷೇದಕ್ಕೊಳಗಾಗಿದ್ದ ಆಸ್ಟ್ರೇಲಿಯಾ ತಂಡದ ಉಪ ನಾಯಕ ಡೇವಿಡ್ ವಾರ್ನರ್ ಕಣ್ಣೀರಿನೊಂದಿಗೆ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.
ಕಣ್ಣೀರಿನೊಂದಿಗೆ ಕ್ರಿಕೆಟಿಗೆ ವಿದಾಯ ಹೇಳಿದ ಡೇವಿಡ್ ವಾರ್ನರ್
ರಾಷ್ಟ್ರೀಯ ನವದೆಹಲಿ: ಮುಂದಿನ ಎರಡು ದಿನಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೇ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಭಾರತದಾದ್ಯಂತ ಮುಂದಿನ 2 ದಿನಗಳಲ್ಲಿ ಭಾರಿ ಮಳೆ
ಪ್ರಕಟಿಸಲಾಗಿದೆ ಧಾರವಾಡ 21: ದುಷ್ಪರಿಣಾಮಗಳು, ಸಮಾಜ ಘಾತುಕ ಶಕ್ತಿಗಳು ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆಯಂತಹ ಅಪರಾಧ ಕೃತ್ಯಗಳಿಗೆ ಸುಲಭವಾಗಿ ಸಿಗುವ ಆಟೋ ವ್ಯವಸ್ಥೆಯನ್ನು ಬಳಸುತ್ತಾರೆ.
ಅಪರಾಧ ಚಟುವಟಿಕೆಗಳಿಗೆ ಆಟೋ ಬಳಸುತ್ತಾರೆ ಎಚ್ಚರವಿರಲಿ: ಚಿಣ್ಣನ್ನವರ
ಪ್ರಕಟಿಸಲಾಗಿದೆ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಕಾರವಾರ: ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆಂಬ ಸುಳಿವಿನ ಮೇರೆಗೆ ಎಸಿಬಿ ಅಧಿಕಾರಿಗಳು ಚಂದ್ರಕಾಂತ ಅವರ ಮನೆ ಸೇರಿದಂತೆ ಅವರ ಸಂಬಂಧಿಕರ ಮನೆಗಳ ಮೇಲೆ ಸಹ ದಾಳಿ ಮಾಡಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಅರಣ್ಯಾಧಿಕಾರಿ ಚಂದ್ರಕಾಂತ ಮನೆ ಹಾಗೂ ಕಚೇರಿಯ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ
ವಿದೇಶ ಸುದ್ದಿಗಳು. . : ದಕ್ಷಿಣ ಇಂಡೋನೇಶ್ಯಾದ ಗೊವ ಎಂಬಲ್ಲಿ ಅಕ್ಮಲ್ ಎಂಬ 14 ವರ್ಷದ ಬಾಲಕ ಸತತ ಎರಡು ವರ್ಷಗಳಿಂದ ಸುಮಾರು 20 ಮೊಟ್ಟೆಗಳನ್ನಿಡುವ ಮೂಲಕ ವೈದ್ಯಕೀಯ ಜಗತ್ತಿಗೆ ಸವಾಲಾಗಿ ಪರಿಣಮಿಸಿದ್ದಾರೆ.
ವೈದ್ಯಕೀಯ ಲೋಕಕ್ಕೆ ಸವಾಲಾದ ಮೊಟ್ಟೆಯಿಡುವ ಬಾಲಕ
ಎಫ್) ಸುಳ್ಯ ಡಿವಿಷನ್ ವತಿಯಿಂದ ಗಾಂಧಿನಗರ ಸುನ್ನೀ ಸೆಂಟರಿನಲ್ಲಿ ಡಿವಿಷನ್ ಅಧ್ಯಕ್ಷರಾದ ಜಿ. ಕೆ ಇಬ್ರಾಹಿಂ ಅಂಜದಿಯವರ ಅಧ್ಯಕ್ಷತೆಯಲ್ಲಿ ಮುತಅಲ್ಲಿಂ ವಿದ್ಯಾರ್ಥಿಗಳಿಗಾಗಿ ದಅವಾ ಕಾನ್ಫರೆನ್ಸ್ ನಡೆಯಿತು.
ಎಸ್.ಎಸ್.ಎಫ್ ಸುಳ್ಯ ಡಿವಿಷನ್; ದಅವಾ ಕಾನ್ಫರೆನ್ಸ್
ಕರಾವಳಿ ಮಂಗಳೂರು: 'ಯಕ್ಷಗಾನ ರಂಗದಲ್ಲಿ ಕಲಾವಿದರಷ್ಟೇ ಮಹತ್ವ ಕಲಾಭಿಮಾನಿಗಳು ಮತ್ತು ಕಲಾಪೋಷಕರಿಗೂ ಇದೆ.
ಕಲಾಪೋಷಕ ಅಳಪೆ ಶ್ರೀನಿವಾಸ ಭಟ್ ದಂಪತಿ ಸಂಸ್ಮರಣೆ /ಯಕ್ಷಾಂಗಣದಿಂದ ಸಾರ್ಥಕ ಕಲಾಸೇವೆ: ಶ್ರೀಪತಿ ಭಟ್
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್):- ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಪರಿಸರದಲ್ಲಿ ಮತಯಾಚನೆ ನಡೆಸಲಾಯಿತು.
ಕೋಡಿಂಬಾಡಿ ಗ್ರಾಮದ ಸೇಡಿಯಾಪು ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಳಾ.ಟಿ.ಶೆಟ್ಟಿ ಯವರ ಪರವಾಗಿ ಮನೆ ಮನೆ ಭೇಟಿ ಮಾಡಿ ಮತಯಾಚನೆ
ಮೈಸೂರು ಮೈಸೂರು. . ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ದ ತತ್ವ ಸಿದ್ಧಾಂತವನ್ನು ಒಪ್ಪಿ ಮೈಸೂರಿನ ಕ್ರೈಸ್ತ ಸಮುದಾಯದ ನಾಯಕ, ಉಪನ್ಯಾಸಕರಾದ ಸ್ಟೀವನ್ ಫೆರ್ನಾಂಡೀಸ್ ರವರು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ನರಸಿಂಹರಾಜ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಅಬ್ದುಲ್ ಮಜೀದ್ ರವರ ಸಮ್ಮುಖದಲ್ಲಿ ಇಲ್ಲಿನ ಜಿಲ್ಲಾ ಕಚೇರಿಯಲ್ಲ್ಲಿ ಎಸ್ಡಿಪಿಐಯ ಸದಸ್ಯತ್ವವನ್ನು ಪಡೆದುಕೊಳ್ಳುವುದರ ಮೂಲಕ ಸೇರ್ಪಡೆಗೊಂಡರು.
ಉಪನ್ಯಾಸಕ ಸ್ಟೀವನ್ ಫೆರ್ನಾಂಡೀಸ್ ಎಸ್ಡಿಪಿಐಗೆ ಸೇರ್ಪಡೆ
ಪ್ರಕಟಿಸಲಾಗಿದೆ ಬೆಟಗೇರಿ: ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗಮಾಡಿದ ಮಹಾನ್ ಪುರುಷರನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ವಿಠ್ಠಲ ಕೋಣಿ ಹೇಳಿದರು.
ಸಂಗೊಳ್ಳಿ ರಾಯಣ್ಣ ಒಬ್ಬ ದೇಶ ಭಕ್ತ: ಕೋಣಿ
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ *ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ.
ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ನಿವಾರಿಸುತ್ತದೆ ಪರಂಗಿ ಹಣ್ಣು
ಪ್ರಕಟಿಸಲಾಗಿದೆ ಬೆಂಗಳೂರು 9: ರಾಜ್ಯದಲ್ಲಿ ತಲೆದೋರಿರುವ ಬರ ನಿರ್ವಹಣೆ ಮಾಡುವಲ್ಲಿ ಸಕರ್ಾರ ಎಲ್ಲಿಯೂ ಎಡವಿಲ್ಲ.
ಸರಕಾರದಿಂದ ಸಮರ್ಪಕ ಬರ ನಿರ್ವಹಣೆ
ಪ್ರಕಟಿಸಲಾಗಿದೆ ಬೆಂಗಳೂರು, ಫೆ 4 ,ಇಡೀ ವಿಶ್ವಕ್ಕೆ ಶಾಂತಿಮಂತ್ರ ಬೋಧಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ನಾಯಕರು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದು, ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಯ ಹಿಂದೆ ಬಿಜೆಪಿ ಸಂಚಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ಆರೋಪಿಸಿದ್ದಾರೆ.
ಅನಂತ್ ಕುಮಾರ್ ಹೆಗಡೆ ಹೇಳಿಕೆ ಹಿಂದೆ ಬಿಜೆಪಿ ಸಂಚು - ಉಗ್ರಪ್ಪ
ದಕ್ಷಿಣ ಕನ್ನಡ ಮಂಗಳೂರು. . : ಜಮ್ಮು ಕಾಶ್ಮೀರದ, ಕತುವಾ ಪ್ರದೇಶದಲ್ಲಿ 8 ವರ್ಷದ ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ಜಿಲ್ಲೆಯಾದ್ಯಂತ ಖಂಡಿಸಿ ಸಂತ್ರಸ್ಥ ಬಾಲಕಿಯ ಹೆಸರು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣ, ವಾಟ್ಸ್ಅಪ್, ಮಾಧ್ಯಮಗಳಲ್ಲಿ, ಫ್ಲೆಕ್ಸ್, ಬ್ಯಾನರ್ ಮೂಲಕ ಪ್ರದರ್ಶಿಸಿರುವುದನ್ನು ಗಮನಿಸಲಾಗುತ್ತಿದೆ.
ವರ್ಷದೊಳಗಿನ ಸಂತ್ರಸ್ಥ ಮಕ್ಕಳ ಹೆಸರು, ಗುರುತು ಬಹಿರಂಗ ಕಾನೂನು ಅಪರಾಧ
ಐ ಆರ್ಯಾಪು ಗ್ರಾಮ ಸಮಿತಿ ಮುಖಾಂತರ ಎಸ್. ಡಿ. ಪಿ. ಐ ಪಕ್ಷದ ಆಂಬುಲೆನ್ಸ್ ನ ಮೂಲಕ ಮಹಿಳೆಯನ್ನು ಮನೆಗೆ ತಲುಪಿಸಿದರು.
ಮಂಗಳೂರು ಆಸ್ಪತ್ರೆಯಿಂದ ಊರಿಗೆ ಹಿಂದಿರುಗಲು ನಿಸ್ಸಹಾಯಕರಾಗಿದ್ದ ಮಹಿಳೆಗೆ ಆಸರೆಯಾದ ಎಸ್.ಡಿ.ಪಿ.ಐ
ಕರಾವಳಿ ಮಂಗಳೂರು : ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಶಕ್ತಿ ಕೇಂದ್ರದಿಂದ ಸುಜೀರ್ ನಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೊಂದಿಗೆ ಮತ್ತು ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಶಾಸಕ ಡಿ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಂವಾದ ನಡೆಯಿತು.
ಮೋದಿ ಮತ್ತೊಮ್ಮೆ, ನಳಿನ್ ಇನ್ನೊಮ್ಮೆ ಎನ್ನುವ ರೀತಿಯಲ್ಲಿ ಕೆಲಸ ಮಾಡಿ : ಕಾರ್ಯಕರ್ತರಿಗೆ ಶಾಸಕ ಕಾಮಾತ್ ಕರೆ
ಬೆಂಗಳೂರು, ಫೆಬ್ರವರಿ 05: ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆ ಮತ್ತೆ ಕನಿಷ್ಠ ಒಂದು ವಾರ ವಿಳಂಬ ಆಗಲಿದೆ.
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಕನಿಷ್ಠ ಒಂದು ವಾರ ವಿಳಂಬ
ರಾಷ್ಟ್ರೀಯ ಚಂಡೀಗಡ: ಹೆಚ್ಚುವರಿ ಮುಖ್ಯಕಾರ್ಯದರ್ಶಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಹರಿಯಾಣದ ಮಹಿಳಾ ಐಎಎಸ್ ಅಧಿಕಾರಿ ದೂರು ಸಲ್ಲಿಸಿದ್ದಾಳೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿಯಿಂದ ಲೈಂಗಿಕ ಕಿರುಕುಳ: ಹರಿಯಾಣದ ಮಹಿಳಾ ಐಎಎಸ್ ಅಧಿಕಾರಿ ದೂರು
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು: ತನ್ನ 15 ವರ್ಷ ಪ್ರಾಯದ ಮಗಳಿಗೆ ತಂದೆಯೇ ಆರು ತಿಂಗಳಿಂದ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣ ಮಂಗಳೂರು ತಾಲೂಕಿನ ಮಲ್ಲೂರು ಸಮೀಪ ನಡೆದಿದ್ದು, ಆರೋಪಿ ತಂದೆ ಮೊಹಮ್ಮದ್ ಶುಕೂರ್ (47) ನನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ನಿರಂತರ ಅತ್ಯಾಚಾರ : ಆರೋಪಿ ತಂದೆ ಪೊಲೀಸ್ ವಶ
ವಾಷಿಂಗ್ಟನ್ : ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆಯನ್ನು ಅಮೆರಿಕದ ಸಂಸತ್ತು (ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಮತ್ತು ಸೆನೆಟ್ ) ಅಂಗೀಕರಿಸಿದ್ದು, ಅಧ್ಯಕ್ಷರ ಅಂಕಿತಕ್ಕಾಗಿ ಕಳುಹಿಸಿದೆ.
ಕಾಶ್ಮೀರ ವಿಭಜನೆ ನಿರ್ಣಯ ಹಿಂತೆಗೆದುಕೊಳ್ಳಿ- ಭಾರತಕ್ಕೆ ಒತ್ತಡ ಹೇರುವ ಮಸೂದೆ ಅಂಗೀಕರಿಸಿದ ಅಮೆರಿಕ ಸಂಸತ್ತು
ರಾಜ್ಯ ಸುದ್ದಿಗಳು ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಮಂಡಿಸಿದ ಸುಮಾರು 2 ಲಕ್ಷದ 25 ಸಾವಿರ ಕೋಟಿ ಗಾತ್ರದ ರಾಜ್ಯ ಬಜೆಟ್ನಲ್ಲಿ ಲೋಕೋಪಯೋಗಿ ಇಲಾಖೆಗೆ ಭರ್ಜರಿ ಅನುದಾನ ಮೀಸಲಿಡಲಾಗಿದೆ.
ರಾಜ್ಯ ಬಜೆಟ್ : ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ
ಎಂ ಅಬ್ದುಲ್ ಲತೀಫ್ ಶುಂಠಿಕೊಪ್ಪರವರು ತನ್ನ ಬೆಲೆಬಾಳುವ ಒಂದು ಎಕರೆ ಸ್ಥಳವನ್ನು ಸುಲ್ತಾನುಲ್ ಉಲಮಾ ಎ. ಪಿ ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ಹಸ್ತಾಂತರಿಸಿದರು.
ನೆರೆ ಸಂತ್ರಸ್ತರಿಗೆ ವಸತಿ ಕಲ್ಪಿಸಲು ಒಂದು ಎಕರೆ ಜಾಗ ಎ.ಪಿ ಉಸ್ತಾದರಿಗೆ ಹಸ್ತಾಂತರಿಸಿದ ಜಿ.ಪಂ ಸದಸ್ಯ ಅಬ್ದುಲ್ ಲತೀಫ್ ಶುಂಠಿಕೊಪ್ಪ
ಪರಾರಿಯಾಗಿರುವ ನೀರವ್ ಮೋದಿಯ ಬೆಲೆ ಬಾಳುವ ವಸ್ತುಗಳು ಗುರುವಾರದಂದು ಹರಾಜು ನವದೆಹಲಿ: ಅನೇಕ ಬ್ಯಾಂಕ್ ಗಳಲ್ಲಿ ಕೋಟ್ಯಂತರ ಹಣವನ್ನು ಸಾಲ ಮಾಡಿ ಕಣ್ಮರೆಯಾಗಿರುವ ನೀರವ್ ಮೋದಿ ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಗುರುವಾರದಂದು ಆನ್ ಲೈನ್ ನಲ್ಲಿ ಹರಾಜಿಗೆ ಹಾಕಲಾಗುವುದು.
ವಿಶ್ವರೂಪಂ 2 ರಿಲೀಸ್ ಗೆ ಅಡ್ಡಗಾಲು
ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಬೆಂಗಳೂರು, ಆಗಸ್ಟ್ 9: ಉತ್ತರ ಕರ್ನಾಟಕದಲ್ಲಂತೂ ಮಳೆ ಕಡಿಮೆಯಾಗುವ ಮಾತೇ ಇಲ್ಲ.
ವರುಣನ ಆರ್ಭಟ: ಉತ್ತರ ಕರ್ನಾಟಕದಲ್ಲಿ ಮಳೆ ಮತ್ತಷ್ಟು ಹೆಚ್ಚಳ ಸಾಧ್ಯತೆ
ಹೈದರಾಬಾದ್, ಮೇ 8: ರಾಜಕೀಯವಾಗಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಪ್ರಭಾವಿ ಜನನಾಯಕ, ಕಡಪ ಸಂಸದ ವೈ. ಎಸ್. ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲು ಸಿಬಿಐ ಹಿಂದು ಮುಂದು ನೋಡುತ್ತಿದೆ.
ಅಕ್ರಮ ಆಸ್ತಿ ವೀರ' ಜಗನ್ ಗೆ ಕೋರ್ಟ್ ಬುಲಾವ್
ಮನೋರಂಜನೆ , ರಾಷ್ಟ್ರೀಯ ನವದೆಹಲಿ, ಜು.
ಬಾಹುಬಲಿ` ಭೇಟಿ ಮಾಡಿದ ಪ್ರಧಾನಿ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಎಸ್ಸೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಇವುಗಳ ಜಂಟಿ ಆಶ್ರಯದಲ್ಲಿ ಮೂರು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ 3 ರಂದು ಗೂಡಿನಬಳಿ ಸಮುದಾಯ ಭವನದ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಮೇ 3 ರಂದು ಗೂಡಿನಬಳಿಯಲ್ಲಿ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸರಳ ಸಾಮೂಹಿಕ ವಿವಾಹ
ಬಿಜಾಪುರ , ರಾಜ್ಯ ಸುದ್ದಿಗಳು. . ಮಾಜಿ ಡಿವೈಎಸ್ಪಿ ಹಾಗೂ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಅವರು ಮುಂಬರುವ ವಿಧಾನ ಸಭಾ ಚುನಾವಣೆಗೆ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಉಡುಪಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿರುವ ಅನುಪಮಾ ಶೆಣೈ
ಯಾರೇ ಚಂಡಮಾರುತ ಪತ ಬದಲಿಸಿದೆ. . . ಕರಾವಳಿಗೆ ಅಪ್ಪಳಿಸುವುದಿಲ್ಲ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ ಈ ಹಿಂದೆ ಕ್ಯಾರೇ ಚಂಡಮಾರುತ ಕರಾವಳಿ ಗೆ ಅಪ್ಪಲಿಸುವುದಾಗಿ ತಿಳಿಸಿತ್ತು ಕರಾವಳಿ ಪ್ರತಿನಿಧಿ (ವಿಶ್ವ ಕನ್ನಡಿಗ ನ್ಯೂಸ್).
ಪಥ ಬದಲಾಯಿಸಿದ ಕ್ಯಾರೇ ಚಂಡಮಾರುತ, ಒಮಾನ್ ದೇಶದತ್ತ ಪಯಣ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು, ಜೂನ್ 15 : ಹಲವಾರು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಅಂಡರ್ ವಲ್ಡ್ ರೌಡಿ ಅಸ್ಗರ್ ಆಲಿಯನ್ನು ಮಂಗಳೂರು ನಗರ ಪೊಲೀಸರು ಕಾಸರಗೋಡಿನ ಉಪ್ಪಳದಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.
ಭೂಗತ ಪಾತಕಿ, ಕುಖ್ಯಾತ ಕ್ರಿಮಿನಲ್ ಅಸ್ಗರ್ ಅಲಿ ಉಪ್ಪಳದಲ್ಲಿ ಸೆರೆ
ರಾಜ್ಯ ಸುದ್ದಿಗಳು ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಪುತ್ತೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ನಾಚಿಗೆಕೇಡಿನ ವಿಷಯವಾಗಿದ್ದು ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಜರಗಿಸಲು ಸರಕಾರವನ್ನು ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ ಆಗ್ರಹಿಸಿದೆ.
ವಿಧ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಅಮಾನವೀಯ ಎಸ್ ಕೆ ಎಸ್ ಎಸ್ ಎಫ್ ಬೆಳ್ತಂಗಡಿ ವಲಯ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹೊಸಪೇಟೆ12: ಸ್ತ್ರೀ ಸಬಲೀಕರಣದ ಸೂಕ್ಷ್ಮ ಚಿತ್ರಣಗಳನ್ನು ಹಿರಿಯ ರಂಗಕಮರ್ಿ ಮ. ಬ. ಸೋಮಣ್ಣನವರ ಅರಣ್ಯ ರೋಧನ ನಾಟಕ ನಿರೂಪಿಸುತ್ತದೆ ಎಂದು ಡಾ.
ಸ್ತ್ರೀ ಸಬಲೀಕರಣದ ಸೂಕ್ಷ್ಮ ಚಿತ್ರಣ ಅರಣ್ಯ ರೋಧನ
ರಾಷ್ಟ್ರೀಯ ರಾಂಚಿ: ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ
ಪ್ರಕಟಿಸಲಾಗಿದೆ ಧಾರವಾಡ 22: ಮಾನವನ ವಿಕಾಸದ ಇತಿಹಾಸದೊಂದಿಗೆ ವಿಶ್ವದ ಎಲ್ಲ ಧರ್ಮಗಳ ಮೂಲ ಸೂತ್ರವಾಗಿ ಅನುಭಾವ ಬೆಳೆದು ಬಂದಿದೆ.
ಅರಿವು ಆಚಾರಗಳ ಸಮನ್ವಯವೇ ಅನುಭಾವ: ವೀರಣ್ಣ ರಾಜೂರ
ರಾಷ್ಟ್ರೀಯ ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಆರ್ಥಿಕತೆ ಅಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ನೋಟ್ ಬ್ಯಾನ್ನಿಂದ ದೇಶದ ಆರ್ಥಿಕತೆಯಲ್ಲಿ ಅಸ್ಥಿರತೆ!: ಆರ್ಬಿಐ ಗರ್ವನರ್ ಊರ್ಜಿತ್ ಪಟೇಲ್ ಸ್ಪಷ್ಟನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ23: ಅಭಿವೃದ್ದಿ ದೃಷ್ಟಿಯಲ್ಲಿ ಸಮ್ಮಶ್ರ ಸಕರ್ಾರದ ಮುಖ್ಯಮಂತ್ರಿಗಳು ಮಲತಾಯಿ ದೋರಣೆಯನ್ನು ಮಾಡುತ್ತಿದ್ದಾರೆ.
ಉತ್ತರ ಕನರ್ಾಟಕಕ್ಕೆ ಮಲತಾಯಿ ದೋರಣೆ ಸಹಿಸುವುದಿಲ್ಲ: ಗಂಗಿರೆಡ್ಡಿ
ಪ್ರಕಟಿಸಲಾಗಿದೆ ನವದೆಹಲಿ, ಫೆ 27 : ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎನಿಸಿಕೊಂಡಿರುವ ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಮುನ್ನಡೆಸಲಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನೂತನ ನಾಯಕ
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮತ್ತೊಮ್ಮೆ ಆಸರೆಯಾಗಿದ್ದಾರೆ.
ವೇಗಿಗಳ ಸ್ವರ್ಗದಲ್ಲಿ ಟೀಮ್ ಇಂಡಿಯಾಗೆ ಆಸರೆಯಾದ ನಾಯಕ ವಿರಾಟ್ ಕೊಹ್ಲಿ , ಅಜಂಕ್ಯ ರಹಾನೆ
ರಾಜ್ಯ ಸುದ್ದಿಗಳು ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾಕಾರ ಅಧಿಕಾರಕ್ಕೇರಿದ ನಂತರ ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನನಿತ್ಯ ಏರಿಕೆಯಾಗುತ್ತಿದೆ.
ಇಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಕೋಲಾರ ಜಿಲ್ಲೆ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಕೋಲಾರ ಜಿಲ್ಲೆ ಅಭ್ಯರ್ಥಿಗಳು; ಯಾರಿಗೆ ಹೂಮಾಲೆ
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ತಖದ್ದುಮ್ 2019 ಮತ್ತು ಪೌರ ಸಮ್ಮೇಳನವು ನಾಳೆ ಮಸ್ಕತ್ ನ ಸೀಬ್ ವೇವ್ಸ್ ಅಲ್ ಹೇಲ್ ರೆಸ್ಟೋರೆಂಟ್ ನಲ್ಲಿ ನಡೆಯಲಿದೆ.
ಕೆಸಿಎಫ್ ಒಮಾನ್: ಡಿ.20 - ನಾಳೆ ತಖದ್ದುಮ್ 2019 ಮತ್ತು ಪೌರ ಸಮ್ಮೇಳನ
ಪ್ರಕಟಿಸಲಾಗಿದೆ ರಾಯಬಾಗ 31: ಮನುಷ್ಯನು ಎಲ್ಲರಲ್ಲಿ ಮಾನವೀತೆಯನ್ನು ಹೊಂದಿ ನೊಂದವರ, ಬಡವರ, ದೀನದಲಿತರ ಪಾಲಿಗೆ ಬೆಳಕಾಗಬೇಕು.
ಮಾನವೀತೆಯನ್ನು ಹೊಂದಿ ದೀನದಲಿತರ ಪಾಲಿಗೆ ಬೆಳಕಾಗಬೇಕು
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಡಿಸೆಂಬರ್ 06 : ದ. ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ, ಸ್ವಯಂ ಸೇವಾ ಸಂಘ ಸಂಸ್ಥೆಗಳು, ಎನ್ ಎಸ್ ಎಸ್ ಘಟಕಗಳ ರೆಡ್ರಿಬ್ಬನ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ ಏಡ್ಸ್ ಜಾಗೃತಿ ಜಾಥಾ ಮತ್ತು ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆಯಿತು.
ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಂಗಳೂರಿನಲ್ಲಿ ವಿಧ್ಯಾರ್ಥಿಗಳಿಂದ ಜಾಗೃತಿ ಜಾಥ
ಪ್ರಕಟಿಸಲಾಗಿದೆ ಕೊಪ್ಪಳ 19: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಪಿಡಿಯಾಮಿಲಾಜಿ ವಿಭಾಗ ಜನ ಆರೋಗ್ಯ ಕೇಂದ್ರ, ನಿಮ್ಹಾನ್ಸ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್.
ಹೆಣ್ಣು ಅಬಲೆ ಅಲ್ಲ ಸಬಲೆ: ನೇತ್ರಾವತಿ
ಕರಾವಳಿ ಮಂಗಳೂರು : ಭಾರತದ ಅತೀ ದೊಡ್ಡ ಶಾಪಿಂಗ್ ಹಬ್ಬ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 2ರವರೆಗೆ ಮಂಗಳೂರಿನ ಬಿಜೈ ಬಿಗ್ಬಜಾರ್ ಹಾಗೂ ಅತ್ತಾವರ ಬಿಗ್ಬಜಾರ್ನಲ್ಲಿ ನಡೆಯಲಿದೆ.
ನಾಳೆಯಿಂದ ಮಂಗಳೂರಿನ ಬಿಗ್ ಬಜಾರ್ನಲ್ಲಿ ಶಾಪಿಂಗ್ ಹಬ್ಬ : 5 ದಿನಗಳ ಪಬ್ಲಿಕ್ ಹಾಲಿಡೇ ಸೇಲ್
ಪ್ರಕಟಿಸಲಾಗಿದೆ ಹೂವಿನಹಡಗಲಿ28: ಗುರು ಹಿರಿಯರ ಮಾರ್ಗದರ್ಶನ ಹಾಗೂ ಸಂಸ್ಕಾರ ಜನ್ಯವಾದ ಧರ್ಮ ಸಂಪ್ರದಾಯಗಳಿಂದ ಬದುಕು ಹಸನವಾಗುವುದು ಎಂದು ಮೈಸೂರು ಅರಮನೆ ಜಪದಕಟ್ಟಿ ಮಠದ ಮುಮ್ಮಡಿ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಧರ್ಮ, ಸಂಪ್ರದಾಯದ ಜೀವನ ಸಾರ್ಥಕ: ಮುಮ್ಮಡಿ ಚಂದ್ರಶೇಖರ ಶ್ರೀ
ಪ್ರಕಟಿಸಲಾಗಿದೆ ಬಳ್ಳಾರಿ:ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಇದೇ ಜು.
ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿ
ದಕ್ಷಿಣ ಕನ್ನಡ ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ದೇರಳಕಟ್ಟೆ ಶಾಖೆಯ 2020-22 ರ ಸಾಲಿನ ಸದಸ್ಯತ್ವ ಅಭಿಯಾನಕ್ಕೆ ದೇರಳಕಟ್ಟೆ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಎಸ್.ಕೆ.ಎಸ್.ಎಸ್.ಎಫ್. ದೇರಳಕಟ್ಟೆ ಶಾಖಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 13: ದಕ್ಷಿಣ ಅಮೆರಿಕದ ಅಮೆಜಾನ್ ನದಿಯಲ್ಲಿ ಕಂಡುಬರುವ ಡೈಮಂಡ್ ಸ್ಟಿಂಗ್ ರೇ ಎಂಬ ಒಂದು ಸೆಂ. ಮೀ. ಅಳತೆಯ ಮೀನಿನ ಬೆಲೆ ಒಂದು ಲಕ್ಷ ರೂ.
ದೇಶ-ವಿದೇಶಗಳ ತಳಿ ಪ್ರದರ್ಶನ