input
stringlengths 22
801
| target
stringlengths 20
198
|
---|---|
ಪ್ರಕಟಿಸಲಾಗಿದೆ ನವದೆಹಲಿ, ಜ 29 ,ಕೇಂದ್ರ ಆಯವ್ಯಯ ಮಂಡನೆಯ ದಿನ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಆರ್ಥಿಕ ಬೆಳವಣಿಗೆಯ ಆವೇಗವನ್ನು ಕಾಪಾಡಿಕೊಳ್ಳಲು ಹಾಗೂ ಮತ್ತಷ್ಟು ಹೆಚ್ಚಿಸಲು, ಬಜೆಟ್ ಮೂಲಕ ತ್ರೈಮಾಸಿಕದಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿರುವ ಲಾಜಿಸ್ಟಿಕ್ಸ್ ವಲಯವು ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿದೆ. | ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸಿ: ಕೇಂದ್ರಕ್ಕೆಲಾಜಿಸ್ಟಿಕ್ಸ್ ವಲಯ ಒತ್ತಾಯ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್,. . ): ಸೆರೆ ವಾಸದಲ್ಲಿದ್ದ ಈಜಿಪ್ಟ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನ್ಯಾಯಾಲಯದ ಅಧಿವೇಶನದ ನಂತರ ಕುಸಿದು ಮರಣ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. | ಮಿಲಿಟರಿ ಆಡಳಿತದ ನಂತರ ಸೆರೆ ವಾಸದಲ್ಲಿದ್ದ ಈಜಿಪ್ಟ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ನಿಧನ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಇಂದು ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರು ಮಡಿಕೇರಿಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. | ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಪ್ರಚಾರ ನಡೆಸಿದ ಸ್ಮೃತಿ ಇರಾನಿ |
ಬಿ) ಅನದಾನದಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಹೇಳಿದರು. | ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ: ಜಿಲ್ಲಾಧಿಕಾರಿ ಸುನೀಲ್ಕುಮಾರ್ |
ನವದೆಹಲಿ, ನವೆಂಬರ್ 07: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2019ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. | ನೇಮಕಾತಿ: 418 ಹುದ್ದೆಗಳಿಗೆ ಪರೀಕ್ಷೆ ಬಗ್ಗೆ ಅಧಿಸೂಚನೆ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮುಂದಿನ ಡಿ 9ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯುವ ಬೃಹತ್ ಶರೀಅತ್ ಸಮ್ಮೇಳನದ ಪ್ರಚಾರದ ಉದ್ಘಾಟನೆಯನ್ನು ಶೈಖುನಾ ಬೊಳ್ಳೂರು ಉಸ್ತಾದ್ ಅಝ್ಹರ್ ಫೈಝಿ ನಿರ್ವಹಿಸಿದರು. | ಸುರತ್ಕಲ್ ರೇಂಜ್ ವತಿಯಿಂದ ಶರೀಅತ್ ಸಂರಕ್ಷಣಾ ಸಮಾವೇಶದ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ |
18-ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ ಎಂದು ಮಾಜಿ ಸಚಿವೆ ಬಿ. ಟಿ. ಲಲಿತಾನಾಯಕ್ ತಿಳಿಸಿದರು. | ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿಲ್ಲ: ಬಿ.ಟಿ. ಲಲಿತಾನಾಯಕ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 12: ನಗರದ ಸಾಹಿತ್ಯ ಭವನದಲ್ಲಿ ದಿ. | ಇಂದು ಆದರ್ಶ ದಂಪತಿಗಳ ಕಾರ್ಯಕ್ರಮ |
ರೋಡ್ ಪೇಟೆ ಸುಂದರೀಕರಣದ ಅಂತಿಮ ರೂಪುರೇಷೆ ಸಭೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಮಂಗಳವಾರ ಬಿ. ಸಿ. ರೋಡಿನ ಸಾಮರ್ಥ್ಯ ಸೌಧದಲ್ಲಿ ನಡೆಯಿತು. | ಶಾಸಕ-ಸಂಸದರ ನೇತೃತ್ವದಲ್ಲಿ ಬಿ.ಸಿ.ರೋಡು ಪೇಟೆ ಸುಂದರೀಕರಣ ರೂಪುರೇಷೆ ಸಭೆ |
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಬನ್ನೂರು ಸುನ್ನೀ ಸೆಂಟರ್ ಬನ್ನೂರು ವತಿಯಿಂದ ಗಲ್ಫ್ ಕಾರ್ಪೋರೇಷನ್ ಕೌನ್ಸಿಲ್(ಜಿ,ಸಿ,ಸಿ) ಸಹಕಾರದಿಂದ ಬನ್ನೂರು ಜಮಾಅತಿಗೆ ಒಳಪಟ್ಟ ಬಡ ಹೆಣ್ಣಿನ ಮದುವೆ ಸಹಾಯ ಧನ ವಿತರಣಾ ಕಾರ್ಯಕ್ರಮ ಬನ್ನೂರು ಕಛೇರಿಯಲ್ಲಿ ಸಯ್ಯಿದ್ ಉಮರ್ ತಂಙಳ್ ನೇತೃತ್ವದಲ್ಲಿ ನಡೆಯಿತು. | ಬನ್ನೂರು ಸುನ್ನೀ ಸೆಂಟರ್ ವತಿಯಿಂದ ಬಡ ಹೆಣ್ಣಿನ ಮದುವೆಗೆ ಧನ ಸಹಾಯ |
ನವದೆಹಲಿ: ಭಾರತದ ವಿರೋಧವಿದ್ದರೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ವಿದೇಶಿ ನಿಯೋಗಗಳನ್ನು ಕರೆದೊಯ್ದಿರುವುದು ಪಾಕಿಸ್ತಾನ ಆಡುತ್ತಿರುವ ನಾಟಕವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. | ಪಾಕಿಸ್ತಾನದ ಕ್ರಮ 'ಬೆತ್ತಲೆ ಪ್ರಚಾರ'ದಂತೆ - ಭಾರತ ವ್ಯಂಗ್ಯ |
ರಾಜ್ಯ ಸುದ್ದಿಗಳು ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್ ):ಬದ್ರಿಯಾ ಮಸೀದಿ ನೆಟ್ಟಾರು ,ಅಲ್ ಅಮಾನ್ ಕಮಿಟಿ ನೆಟ್ಟಾರು ಇದರ 10 ನೇ ವಾರ್ಷಿಕೋತ್ಸವ ಅಂಗವಾಗಿ ಏಕದಿನ ಮತಪ್ರಭಾಷಣವು ನವಂಬರ್ 23 ರಂದು ನಡೆಯಿತು. | ಅಲ್ ಅಮಾನ್ ಕಮಿಟಿ ನೆಟ್ಟಾರು ದಶ ಸಂಭ್ರಮ; ಯೌವ್ವನವನ್ನು ಸತ್ಕಾರ್ಯಗಳಿಗೆ ಮೀಸಲಿಡಿ :ಅಶ್ರಫ್ ಬಾಖವಿ |
ಗ್ಯಾಲರಿ : ರಸ್ತೆಯನ್ನು ಅಲಂಕರಿಸಿರುವ ಗಜಾನನ ಮೂರ್ತಿಗಳು ಬೆಂಗಳೂರು, ಆ. 29 : ಸೆಪ್ಟೆಂಬರ್ 1ರಂದು ಗಣೇಶ ಚತುರ್ಥಿ. | ಸಾರ್ವಜನಿಕರಿಗೆ ವಿಧಿಸಿದ ನಿಯಮ |
ಬೆಂಗಳೂರಿನಲ್ಲಿ ಇಂದು ಕರವೇ ವಿಧಾನಸೌಧ ಮುತ್ತಿಗೆ । | ಬೆಂಗಳೂರಿನಲ್ಲಿ ಇಂದು ಎಂಇಎಸ್ ವಿರುದ್ದ |
ಬೆಂಗಳೂರು: ನಟ ಕಿಚ್ಚ ಸುದೀಪ್ ಜತೆಗಿನ ಸ್ನೇಹದ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮಗಳ ವಿರುದ್ಧ ಗರಂ ಆದ ನಟ ದರ್ಶನ್, ಅದು ನನ್ನ ವೈಯಕ್ತಿಕ ವಿಚಾರ ನೀವು ನಿರ್ಧಾರ ಮಾಡುವುದಲ್ಲ ಎಂದು ಕೆಂಡಾಮಂಡಲರಾದರು. | ಸುದೀಪ್ ಬಗ್ಗೆ ಕೇಳಿದ್ದಕ್ಕೆ ನನ್ನ ಹೆಂಡತಿ ಪಕ್ಕಾ ಮಲಗಬೇಕಾ, ಬೇಡವಾ ಎಂಬುದನ್ನು ನೀವು ನಿರ್ಧರಿಸುತ್ತೀರಾ ಎಂದು ಮಾಧ್ಯಮಗಳ ವಿರುದ್ಧ ದರ್ಶನ್ ಗರಂ |
ರಾಜ್ಯ ಸುದ್ದಿಗಳು , ಶಿವಮೊಗ್ಗ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ನಗರದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಿಡ್ನಿ ತೊಂದರೆಗೊಳಗಾಗುವ ಬಡ ರೋಗಿಗಳಿಗಾಗಿ, ಹೆಚ್ಚಿನ ಎರಡು ಡಯಾಲಿಸಿಸ್ ಯಂತ್ರಗಳನ್ನು ಈ ದಿನ ಮಾನ್ಯ ಶಾಸಕರಾದ ಕೆ. ಬಿ. ಪ್ರಸನ್ನಕುಮಾರ್ರವರು ಉದ್ಘಾಟಿಸಿದರು. | ಶಿವಮೊಗ್ಗದಲ್ಲಿ ಡಯಾಲಿಸಿಸ್ ಯಂತ್ರಗಳ ಉದ್ಘಾಟನೆ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಉಪ್ಪಿನಂಗಡಿ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಠಾಣಾ ವ್ಯಾಪ್ತಿಯ ಆರ್. ಕೆ. ಜ್ಯುವೆಲ್ಲರ್ಸ್ ಆಭರಣ ಮಳಿಗೆಯಿಂದ ಕಳೆದ ಆಗಸ್ಟ್ 15 ರಂದು 27 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ವದ ಸಫಲತೆ ಸಾಧಿಸಿರುವ ವಿಶೇಷ ತನಿಖಾ ತಂಡದ ಪೊಲೀಸರು ಆರೋಪಿಗಳ ಪೈಕಿ ಮೂರು ಮಂದಿ ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. | ಉಪ್ಪಿನಂಗಡಿ ಆರ್.ಕೆ. ಜ್ಯುವೆಲ್ಲರ್ಸ್ ಕಳವು ಪ್ರಕರಣ ಬೇಧಿಸಿದ ಪೊಲೀಸರು : ಅಂತರ್ರಾಜ್ಯ ಕಳ್ಳರು ಪೊಲೀಸ್ ಬಲೆಗೆ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್):-ಕರ್ನಾಟಕ ಸರಕಾರದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚಿಸಿ ವಿಶೇಷ ಪ್ಯಾಕೇಜ್ ನ್ನು ಬಿಡುಗಡೆ ಮಾಡಲು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಕೆ ಪಿ ಸಿ ಸಿ ಕಾರ್ಯದರ್ಶಿ ಟಿ ಎಂ ಶಹೀದ್ ಮನವಿ ಸಲ್ಲಿಸಿದರು. | ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಪ್ಯಾಕೇಜಿಗಾಗಿ ಮುಖ್ಯಮಂತ್ರಿಯವರಿಗೆ ಮನವಿ |
ಪ್ರಕಟಿಸಲಾಗಿದೆ ಹಾವೇರಿ: ಜ. 23: ಮಡಿವಾಳ ಮಾಚಿದೇವ, ಸವಿತಾ ಮಹಷರ್ಿ, ಛತ್ರಪತಿ ಶಿವಾಜಿ, ಸೇವಾಲಾಲ ಜಯಂತಿ, ಸಾರ್ವಜ್ಞ ಜಯಂತಿ, ಕಾಯಕ ಶರಣರ ಜಯಂತಿಗಳನ್ನು ಫೆಬ್ರುವರಿ ಮಾಹೆಯ ನಿಗಧಿತ ದಿನಗಳಂದು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಸಮಾಜದ ಮುಖಂಡರ ಸಮನ್ವಯದೊಂದಿಗೆ ಆಚರಿಸಲು ನಿರ್ಧರಿಸಲಾಯಿತು. | ಶಾಲಾ-ಕಾಲೇಜುಗಳಲ್ಲಿ ಶರಣರ ಜಯಂತಿ ಆಚರಣೆಗೆ ಸುತ್ತೋಲೆ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್(ಐಇಇಇ) ಬೆಂಗಳೂರು ಘಟಕದ ವತಿಯಿಂದ ನೀಡಲಾಗುವ ಐಇಇಇ ವಿದ್ಯಾರ್ಥಿಗಳ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವಕ್ಕೆ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಐಇಇಇ ಘಟಕದ ಕೌನ್ಸಿಲರ್ ಆಗಿರುವ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗದ ಸಹಪ್ರಾಧ್ಯಾಪಕಿ ಅಶ್ವಿನಿ ವಿ. ಆರ್ ಹೊಳ್ಳ ಪಾತ್ರರಾಗಿದ್ದಾರೆ. | ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಶ್ವಿನಿ ಹೊಳ್ಳ ಅವರಿಗೆ ಐಇಇಇ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವ |
ದಕ್ಷಿಣ ಕನ್ನಡ. . : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತಿಗೊಳಪಟ್ಟ ಅಡ್ಡೂರಿನ ಕುಚುಗುಡ್ಡೆ ಎಂಬಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಟೈಪೋಯ್ಡ್ ರೋಗ ಕಾಣೆಸಿಕೊಂಡಿದ್ದು ಸುಮಾರು 12 ಮಂದಿ ಈ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. | ಅಡ್ಡೂರಿನ ಕುಚುಗುಡ್ಡೆ ಎಂಬಲ್ಲಿ 12 ಮಂದಿಗೆ ಟೈಪೋಯ್ಡ್ : ಶುದ್ದ ನೀರಿಲ್ಲದೆ ಜನರು ಪರದಾಟ |
ಕರಾವಳಿ , ಕರ್ನಾಟಕ ಕಾರವಾರ: 'ನಾನು ಹದಿನೈದು ವರ್ಷದಿಂದ ಫಿಶಿಂಗ್ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದೇನೆ. | ಬೋಟ್ ನಲ್ಲಿ ಹೆಚ್ಚು ಜನರನ್ನು ಹಾಕಿದ್ದೇ ಸಾವುನೋವಿಗೆ ಕಾರಣ |
ರಾಜ್ಯ ಸುದ್ದಿಗಳು ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್):-ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ "ಎಸ್ಸೆಸ್ಸೆಫ್ ನಾಳೆಗೊಂದು ನೆರಳು"ಎಂಬ ಘೋಷ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ಬನ್ನೂರು ಶಾಖೆ ಇದರ ಆಶ್ರಯದಲ್ಲಿ ಬನ್ನೂರು ವಾಪ್ತಿಯಲ್ಲಿ ಸಸಿ ವಿತರಣೆ ಹಾಗೂ ಹಲವಾರು ಮನೆಗಳಿಗೆ ತೆರಳಿ ಸಸಿ ನೆಡುವ ಮೂಲಕ ಆಚರಿಸಲಾಯಿತು. | ಎಸ್ಸೆಸ್ಸೆಫ್ ಬನ್ನೂರು ಶಾಖೆ ಇದರ ಆಶ್ರಯದಲ್ಲಿ "ಎಸ್ಸೆಸ್ಸೆಫ್ ನಾಳೆಗೊಂದು ನೆರಳು" ಕಾರ್ಯಕ್ರಮ |
ಕ್ರೀಡೆ ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಕ್ರಿಕೆಟ್ ಟೂರ್ನಿಯ ಒಂಬತ್ತನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಏಳು ವಿಕೆಟ್ ಜಯ ಸಾಧಿಸಿದೆ. | ಮುಂಬೈ ವಿರುದ್ಧ ಡೆಲ್ಲಿಗೆ ಚೊಚ್ಚಲ ಗೆಲುವು; ಮುಂಬೈಗೆ ಹ್ಯಾಟ್ರಿಕ್ ಸೋಲು |
ಕನ್ನಡ ವಾರ್ತೆಗಳು , ಕರಾವಳಿ ಕುಂದಾಪುರ: ರಾತ್ರಿ ವೇಳೆ ಅತೀ ವೇಗವಾಗಿ ಬಂದ ಬೈಕ್ ಸವಾರನ ನಿಯಂತ್ರಣ ತಪ್ಪಿದ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಫೂಟ್ಪಾತ್ಗೆ ಡಿಕ್ಕಿಯಾಗಿದ್ದು, ಬೈಕಿನಿಂದ ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಕೋಟೇಶ್ವರದ ರಚನಾ ಬಾರ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆ ನಡೆದಿದೆ. | ಫುಟ್ಪಾತ್ಗೆ ಬೈಕ್ ಡಿಕ್ಕಿ: ಸವಾರ ಯುವಕ ಧಾರುಣ ಸಾವು |
ದಕ್ಷಿಣ ಕನ್ನಡ , ವಿಕೆ ನ್ಯೂಸ್ ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ವಿಕ್ರಂ ದಾಸ್ ವಿಕ್ರಂ(ವಿಕ್ಕಿ)ಎಂಬ ಹೆಸರಿನಲ್ಲಿರುವ ವ್ಯಕ್ತಿ ಸಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ, ಮುಸ್ಲಿಮರ ಬಗ್ಗೆ ಮತ್ತು ಮುಸ್ಲಿಂ ಮಹಿಳೆಯರ ಬಗ್ಗೆ ಅವಾಶ್ಚ್ಯವಾದ ಶಬ್ದಗಳಿಂದ ನಿಂದನೆ ಮಾಡಿ ಅವಹೇಳನಕಾರಿ ಮಾತುಗಳನ್ನಾಡಿ ಇಸ್ಲಾಂ ಧರ್ಮದ ದೇವರ ಹೆಸರನ್ನು ಉಲ್ಲೇಖಿಸಿ ಅಪಮಾನ ಮಾಡಿ ಆ ಆಡಿಯೋ ವನ್ನು ವೈರಲ್ ಮಾಡಿರುತ್ತಾನೆ. | ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಮಾತನಾಡಿದವನ ವಿರುದ್ಧ ಎಸ್ಡಿಪಿಐ ಪ್ರಕರಣ ದಾಖಲು |
ಬೆಂಗಳೂರು, ಆ. 25: ಈ ಕರ್ನಾಟಕದ ರಾಜಕಾರಣಿಗಳು ನಿಜಕ್ಕೂ ನಾಯಿನರಿಗಳ ಥರ ಕಚ್ಚಾಡುತ್ತಿದ್ದಾರೆ. | ಬೀದಿನಾಯಿ, ಸಾಕುನಾಯಿ ಮಧ್ಯೆ ಹುಚ್ಚುನಾಯಿ ಯಾರು |
ದಕ್ಷಿಣ ಕನ್ನಡ ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್) : ದಾರುಲ್ ಹುದಾ ಬೆಳ್ಳಾರೆಯ ವತಿಯಿಂದ ನಡೆಸಲ್ಪಡುವ ಸಾದಾತ್ ಆಂಡ್ ನೇರ್ಚೆಯು ಇಂದಿನಿಂದ ಮೂರು ದಿನಗಳ ಕಾಲ ವಿಜೃಂಭಣೆಯಿಂದ ದಾರುಲ್ ಹುದಾ ಕ್ಯಾಂಪಸ್ ನಲ್ಲಿ ನಡೆಯಲಿದೆ. | ದಾರುಲ್ ಹುದಾ ಬೆಳ್ಳಾರೆ; ಇಂದಿನಿಂದ ಸಾದಾತ್ ಆಂಡ್ ನೇರ್ಚೆ |
ತುಮಕೂರು ತುಮಕೂರು. . : ನಗರದ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ಶ್ರೀ ನರಸಿಂಹ ಜಯಂತಿ ಅಂಗವಾಗಿ ಏಪ್ರಿಲ್ 28 ರಂದು ಬೆಳಗ್ಗೆ 9 ಗಂಟೆಗೆ ಶ್ರೀ ನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅರ್ಚನೆ ಮತ್ತು ಮಧ್ಯಾಹ್ನ 12 ಕ್ಕೆ ಮಹಾಮಂಗಳಾರತಿ ನಡೆಯಲಿದೆ. | ಚಂದ್ರಮೌಳೀಶ್ವರ ದೇಗುಲದಲ್ಲಿ ನರಸಿಂಹ ಜಯಂತಿ |
ಕರಾವಳಿ ಮಂಗಳೂರು ಡಿಸೆಂಬರ್ 26 : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ತುಳುಭವನದಲ್ಲಿ ಬುಧವಾರ ಕನಕ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು. | ದಾರ್ಶನಿಕರ ಸಂದೇಶಗಳು ಸೂಕ್ತವಾದ ಸಮಾಜ ಸೃಷ್ಟಿಗೆ ಪೂರಕ : ಕನಕ ಜಯಂತಿ ಕಾರ್ಯಕ್ರಮದಲ್ಲಿ ಡಿಸಿ ಸಸಿಕಾಂತ್ ಸೆಂಥಿಲ್ |
ವಿದೇಶ ಸುದ್ದಿಗಳು. . ಇತ್ತೀಚೆಗೆ ಏರೋ ಮೆಕ್ಸಿಕೋ ವಿಮಾನ ಮೆಕ್ಸಿಕೋದ ದುರಂಗೋ ನಗರದಲ್ಲಿ ತುರ್ತು ಭೂಸ್ಪರ್ಷಕ್ಕೆ ಯತ್ನಿಸಿ ಅಪಘಾತಕ್ಕೀಡಾಗುತ್ತಿರುವ ದ್ರಶ್ಯವು ಅದೇ ವಿಮಾನದಲ್ಲಿದ್ದ ಪ್ರಯಾಣಿಕನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಭಯಾನಕವಾಗಿದೆ. | ಪ್ರಯಾಣಿಕನ ಮೊಬೈಲ್ ನಲ್ಲಿ ಸೆರೆಯಾಯಿತು ಏರ್ ಮೆಕ್ಸಿಕೋ ವಿಮಾನದ ಭಯಾನಕ ಅಪಘಾತ ಚಿತ್ರಣ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು : ಫೆಬ್ರವರಿ 29ರಂದು ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಅಪರಿಚಿತ ವ್ಯಕ್ತಿಯೋರ್ವರ ಕೊಲೆ ನಡೆದಿದ್ದು, ದಿನಾಂಕ 05-03-2016 ರಂದು ಮೃತ ವ್ಯಕ್ತಿಯು ಅತ್ತಾವರ ನಂದಿಗುಡ್ಡ ನಿವಾಸಿ ಜಯಾನಂದ @ ಜಯ ಅಮ್ಮಣ್ಣ ( 50 ) ಎಂದು ಪೊಲೀಸ್ ಅಧಿಕಾರಿಗಳು ಪತ್ತೆ ಮಾಡಿರುತ್ತಾರೆ. | ಪೊಲೀಸ್ ಬಲೆಗೆ ಬಿದ್ದ ಜಯಾನಂದ ಕೊಲೆ ಆರೋಪಿಗಳು : ಪ್ರಕರಣ ಭೇದಿಸಿದ ಪೊಲೀಸರಿಗೆ ಕಮಿಷನರ್ ಶ್ಲಾಘನೆ |
ಬೆಂಗಳೂರು, ಜನವರಿ 21: ನಗರದ 9 ಮಾರುಕಟ್ಟೆಗಳನ್ನು ಬಂದ್ ಮಾಡಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. | ಸಿಎಎ ವಿರುದ್ಧ ಪ್ರತಿಭಟನೆ: ಬೆಂಗಳೂರಲ್ಲಿ 9 ಮಾರುಕಟ್ಟೆಗಳು ಬಂದ್ |
ಮನೋರಂಜನೆ ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಚಿತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಮಾಜಿ ಪ್ರಧಾನಿಯ ಪಾತ್ರದಲ್ಲಿ ಅಭಿನಯಿಸಲು ಆಸಕ್ತಿ ತೋರಿದ್ದಾರೆ. | ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ವಿದ್ಯಾ ಬಾಲನ್ |
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರಿನ ಸರಕಾರಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸತ್ವಾ ಬಾಯ್ಸ್ ದುಬೈ ಹಾಗೂ ಎಂ. | ವೆನ್ಲಾಕ್ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟನೆ |
ಬೆಂಗಳೂರು, ಆಗಸ್ಟ್ 21 : "ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡಲಾಗುವುದು" ಎಂದು ಕರ್ನಾಟಕ ಬಿಜೆಪಿ ನೂತನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. | ಪಕ್ಷ ಸಂಘಟನೆಗೆ ಮೊದಲ ಆದ್ಯತೆ : ನಳಿನ್ ಕುಮಾರ್ ಕಟೀಲ್ |
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕರುನಾಡಿನ ಮರ್ಕಝ್ ಎಂದೇ ಖ್ಯಾತಿ ಪಡೆದ ಕರ್ನಾಟಕದ ಉನ್ನತ ವಿಧ್ಯಾ ಸಮುಚ್ಚಯ ಅಲ್ ಮದೀನಾ ಮಂಜನಾಡಿ ಇದರ ಸಾರಥಿಯೂ, ಕೇಂದ್ರ ಮುಶಾವರ ಸದಸ್ಯರೂ, ಸುನ್ನೀ ಧೀರ ನಾಯಕರಾದಂತಹ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರು ಕೆಲವು ದಿನಗಳ ಅನಾರೋಗ್ಯದ ಕಾರಣದಿಂದಾಗಿ ಇಂದು ಸಂಜೆ ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ನಮ್ಮಿಂದ ಅಗಲಿದ್ದಾರೆ. | ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ವಿಯೋಗ ಕಣ್ಣೀರ ಕಡಲಾದ ಸುನ್ನೀ ಸಮೂಹ: ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಸಂತಾಪ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ವಿಧಾನಸಬಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ನಿಯೋಜಿತ ಅಧ್ಯಕ್ಷರುಗಳಾಗಿ ಇತ್ತೀಚೆಗೆ ನೇಮಕಗೊಂಡಿರುವ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಅವರ ಪದಗ್ರಹಣ ಸಮಾರಂಭ ನವೆಂಬರ್ 26 ರಂದು ಸೋಮವಾರ ಪೂರ್ವಾಹ್ನ 10.30ಕ್ಕೆ ಬಿ. ಸಿ. ರೋಡಿನ ಸ್ಪರ್ಶಾ ಕಲಾ ಮಂದಿರಲ್ಲಿ ನಡೆಯಲಿದೆ. | ನವೆಂಬರ್ 26 ರಂದು ಬಂಟ್ವಾಳ-ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಪದಗ್ರಹಣ ಸಮಾರಂಭ |
ಕರ್ನಾಟಕ ಚಾಮರಾಜನಗರ. ನ. ೨- ಕುಟುಂಬ ನಿರ್ವಹಣೆಗೆ ಮಾಡಿದ ಸಾಲ ಬೆಟ್ಟದೆತ್ತರಕ್ಕೆ ಬೆಳೆದ ಹಿನ್ನಲೆಯಲ್ಲಿ ಕುಟುಂಬದ ಸದಸ್ಯರು ವಿಷ ಸೇವಿಸಿ ಸಾವಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. | ಸಾಲ ಭಾದೆಗೆ ಇಡೀ ಕುಟುಂಬ ಆತ್ಮಹತ್ಯೆ |
ಪಕ್ಷದ ಕಾರ್ಯಕರ್ತರಿಗೆ ಶಾಸಕ ಅರವಿಂದ ಲಿಂಬಾವಳಿ ಸೂಚನೆ ಬಿಜೆಪಿಯಿಂದ ಶಕ್ತಿ ಕೇಂದ್ರ ಪ್ರಮುಖರ ಸಭೆ ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಸಾಧನೆಗಳು ನಮ್ಮ ಕಣ್ಣ ಮುಂದೆ ಇವೆ. | ಮತದಾರರಿಗೆ ನರೇಂದ್ರ ಮೋದಿ ಸಾಧನೆ ತಲುಪಿಸಿ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ವಿಟ್ಲ ಸಮೀಪದ ಮಂಗಿಲಪದವು ನ್ಯಾಶನಲ್ ಯುವಕ ಮಂಡಲ ಹಾಗೂ ರೆಡ್ ಬಾಯ್ಸ್ ಮಂಗಿಲಪದವು ಇವುಗಳ ಆಶ್ರಯದಲ್ಲಿ 60 ಕೆ. ಜಿ. ವಿಭಾಗದ ಕಬಡ್ಡಿ ಪಂದ್ಯಾಟವು ಮಂಗಿಲಪದವು ಜಂಕ್ಷನ್ನಲ್ಲಿ ನಡೆಯಿತು. | ಮಂಗಿಲಪದವು ಕಬಡ್ಡಿ ಪಂದ್ಯಾಟ : ರೆಡ್ ಬಾಯ್ಸ್ ತಂಡ ಚಾಂಪಿಯನ್ |
ರಾಜ್ಯ ಸುದ್ದಿಗಳು ಮಾಣಿ(ವಿಶ್ವ ಕನ್ನಡಿಗ ನ್ಯೂಸ್):-ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದ ವತಿಯಿಂದ ನಡೆದ ಪಬ್ಲಿಕ್ ಪರೀಕ್ಷೆ ಯಲ್ಲಿ ಐದನೇ ತರಗತಿಯಲ್ಲಿ ಮಾಣಿ ದಾರುಲ್ ಇರ್ಷಾದ್ ನ ಇರ್ಷಾದಿಯ್ಯ ಮದ್ರಸದ ಮುಹಮ್ಮದ್ ಅಜ್ಮಲ್ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಲುಬಾನಾ ತೃತೀಯ ಸ್ಥಾನ ಗಳಿಸಿರುತ್ತಾರೆ. | ಮದ್ರಸಾ ಪಬ್ಲಿಕ್ ಪರೀಕ್ಷೆ ಯಲ್ಲಿ ಇರ್ಷಾದಿಯ್ಯ ಮದ್ರಸಕ್ಕೆ 100 ಶೇಕಡ ಫಲಿತಾಂಶ ಹಾಗೂ ಐದನೇ ತರಗತಿಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ |
ಉಡುಪಿ ಕುಂದಾಪುರ, (ವಿಶ್ವಕನ್ನಡಿಗ ನ್ಯೂಸ್ ): ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದ ಘಟನೆ ತಾಲೂಕಿನ ಸಲ್ವಾಡಿಯ ಕಕ್ಕೇರಿಯಲ್ಲಿ ನಡೆದಿದೆ. | ಅರಣ್ಯ ಇಲಾಖೆಯ ಬೋನಿಗೆ ಬಿತ್ತು ಆರು ವರ್ಷ ಪ್ರಾಯದ ಗಂಡು ಚಿರತೆ |
ಪ್ರಕಟಿಸಲಾಗಿದೆ ಬಳ್ಳಾರಿ19: ಜಾನಪದ ಕಲೆಯು ಗ್ರಾಮೀಣ ಪ್ರದೇಶದ ಸಾಹಿತ್ಯವಾಗಿದ್ದರೂ ಅದರಲ್ಲಿ ಜೀವಂತ ಸಾಹಿತ್ಯ, ಸಂಸ್ಕೃತಿಯ ಸೊಗಡು ಇದೆ. | ಜಾನಪದ ಕಲೆಯಲ್ಲಿ ಜೀವಂತ ಸಾಹಿತ್ಯ: ಸುಂಕಪ್ಪ |
ಕೊಪ್ಪಳ ಕೊಪ್ಪಳ (ವಿಶ್ವ ಕನ್ನಡಿಗ ನ್ಯೂಸ್ ) : ಕೊಪ್ಪಳದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರಿಗೆ ರಾಜ್ಯ ಸರ್ಕಾರಕ್ಕೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಎಚ್ ಪಾಟೀಲ್ ಸಾಹೇಬರು ಮಾತನಾಡಿ ಎಚ್ಚರಿಕೆಯನ್ನು ನೀಡಿದರು. | ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಲು ಆಗ್ರಹ |
ಕರ್ನಾಟಕ , ಮನೋರಂಜನೆ ಮಂಡ್ಯ: ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯದ ಗೌಡತಿ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಕೆ. ಟಿ. ಶ್ರೀಕಂಠೇಗೌಡ ಹೇಳಿದ್ದಾರೆ. | ನಟಿ ಸುಮಲತಾ ಅಂಬರೀಶ್ ಗೌಡತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ |
ದಕ್ಷಿಣ ಕನ್ನಡ. . : ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಕೊಡಗು ನೆರೆ ಸಂತ್ರಸ್ತರಿಗೆ 50 ಸಾವಿರ ಕೆಜಿ ಅಕ್ಕಿ, 10 ಸಾವಿರ ಕೆಜಿ ಸಕ್ಕರೆ ಸಹಿತ ಇತರ ಉಪಯುಕ್ತ ಆಹಾರ ಪದಾರ್ಥ ವಸ್ತುಗಳನ್ನು ನೀಡಲಾಗಿತ್ತು. | ಕೆಪಿಸಿಸಿ ಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಆಹಾರ ಪದಾರ್ಥಗಳ ರವಾನೆ |
ಮುಸ್ತಫ ಇವರನ್ನು ದ. ಕ. ಜಿಲ್ಲಾ ವಕ್ಫ್ ಸಮಿತಿಗೆ ಸದಸ್ಯರನ್ನಾಗಿ ರಾಜ್ಯ ವಕ್ಫ್ ಸಚಿವರಾದ ತನ್ವೀರ್ ಸೇಠ್ ರವರು ನೇಮಕ ಮಾಡಿರುತ್ತಾರೆ. | ಜಿಲ್ಲಾ ವಕ್ಫ್ ಸಮಿತಿಗೆ ಕೆ. ಎಂ. ಮುಸ್ತಫ ನೇಮಕ |
ವಿಧಾನ ಪರಿಷತ್ ಶಾಸಕರಾದ ಬಿ. ಎಂ. ಫಾರೂಕ್ ಅವರು ತಮಗೆ ಸರಕಾರದಿಂದ ಬರುವ ಗೌರವ ಧನ ವೇತನವನ್ನು ಬಡ ಕ್ಯಾನ್ಸರ್, ಕಿಡ್ನಿ, ಮತ್ತು ಹೃದಯ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ನೀಡಲು ನಿರ್ಧರಿಸಿರುವುದನ್ನು ಶ್ಲಾಘನಿಸಿ ಜಾತ್ಯಾತೀತ ಜನತಾದಳದ ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಝಲ್ ರಹ್ಮಾನ್ ಅಭಿನಂದಿಸಿದರು. | ಬಿ.ಎಂ. ಫಾರೂಕ್ ಅವರಿಗೆ ಅಭಿನಂದನೆ ಸಲ್ಲಿಸಿದ ಫೈಝಲ್ ರಹ್ಮಾನ್ |
ತುಮಕೂರು ತುಮಕೂರು: ಬುಧವಾರ ಮಧ್ಯಾಹ್ನ ಸುರಿದ ಬಾರಿ ಮಳೆಗೆ ನಗರದ ರಸ್ತೆಗಳು ಜಲಾವೃತ್ತಗೊಂಡಿದ್ದು, ಜನರು, ವಾಹನ ಸವಾರರು ತಿರುಗಾಡಲು ಪರದಾಡಿದಂತಹ ಪ್ರಸಂಗ ನಡೆಯಿತು. | ಧೋ ಮಳೆಗೆ ತುಮಕೂರು ನಗರದಲ್ಲಿ ತುಂಬಿ ಹರಿದ ಚರಂಡಿಗಳು-ತತ್ತರಿಸಿದ ವಾಹನ ಸವಾರರು |
ಪ್ರಕಟಿಸಲಾಗಿದೆ ನವದೆಹಲಿ 25: ಏಷ್ಯಾ ಕಪ್ ಕ್ರಿಕೆಟ್ ಟೂನರ್ಿ 2018ರ ವೇಳಾಪಟ್ಟಿ ಪ್ರಕಟವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಕದನಕ್ಕೆ ಸೆಪ್ಟೆಂಬರ್ 19ರಂದು ಮುಹೂರ್ತ ಫಿಕ್ಸ್ ಆಗಿದೆ. | ಏಷ್ಯಾಕಪ್ 2018 ವೇಳಾಪಟ್ಟಿ ಪ್ರಕಟ ಭಾರತ-ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್ |
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್):- ರಾಜ್ಯದ ಮಾಜಿ ಸಚಿವರು ಕರ್ನಾಟಕ ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅದ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಇಂದು ಪುತ್ತೂರಿನ ಕುಂಬ್ರ ಪರಿಸರದಲ್ಲಿ ಮಧ್ಯಾಹ್ನದ ನಂತರ ನಡೆಯುವ ಭರ್ಜರಿ ರೋಡ್ ಶೋ ಮತಯಾಚನೆಯಲ್ಲಿ ಭಾಗವಹಿಸಲಿದ್ದಾರೆ. | ಕೈ ನಾಡು ಪುತ್ತೂರಿನ ಕುಂಬ್ರಕ್ಕೆ ಇಂದು ರಾಜ್ಯದ ಪವರ್ ಪುಲ್ ನಾಯಕ ಡಿಕೆ ಶಿವಕುಮಾರ್ ಆಗಮನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 20: ಇತೀಚೆಗಷ್ಡೆ ಪರಿಸರ ವೀಕೊಪದಿಂದ ಉತ್ತರ ಕನರ್ಾಟಕ ಭಾಗದ ಬಹುಭಾಗ ಕಡೆಗಳಲ್ಲಿ ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡಿರುವ ನೆರೆ ಸಂತ್ರಸ್ತ ಸಾರ್ವಜನಿಕರಿಗೆ ಕೊಪ್ಪಳ ನಗರದ ಮುಸ್ಲಿಂ ಸಮಾಜದ ಪರವಾಗಿ ಇಲ್ಲಿನ ಅಂಜುಮನ ಖಿದ್ಮತ-ಎ-ಮುಸ್ಲಿಮೀನ್ ಸಂಸ್ಥೆಯ ವತಿಯಿಂದ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಮನವಳ್ಳಿ ಗ್ರಾಮದ ನೆರೆ ಸಂತ್ರಸ್ತ ಸಾರ್ವಜನಿಕರಿಗೆ ಆಹಾರ ಸಾಮಗ್ರಿಗಳ 150 ಕಿಟ್ಗಳನ್ನು ಪ್ರತೇಕ ಕುಟುಂಬದವರಿಗೆ ವಿತರಿಸಲು, ಇಲ್ಲಿಂದ ಮಂಗಳವಾರ ಬೆಳಿಗ್ಗೆ ಅಂಜುಮನ್ ಕಮೀಟಿ ಪದಾಧಿಕಾರಿಗಳು ಪ್ರವಾಸ ಕೈಗೊಂಡರು. | ಸಮಾಜದ ಪರವಾಗಿ ಅಂಜುಮನ ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ ನೆರವು |
ಪ್ರಕಟಿಸಲಾಗಿದೆ ನವದೆಹಲಿ, ನ. 2: ನಾರ್ತ್ ಸೌಂಡ್ ನಲ್ಲಿ ನಡೆದಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಮಹಿಳಾ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡ ವೀರೋಚಿತ ಸೋಲು ಕಂಡಿದೆ. | ಕ್ರಿಕೆಟ್: ಭಾರತ ವನಿತೆಯರಿಗೆ ವೀರೋಚಿತ ಸೋಲು |
ಂದ್ರ ಮೋದಿ ಪ್ರಧಾನಿಯಾದ ಮೇಲೆಯೇ ಭಾರತ -ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದೆ, ಅವರೊಬ್ಬ ನೆಗೆಟಿವ್ ಥಿಂಕರ್ : ಶಾಹೀದ್ ಅಫ್ರಿದಿ ಇಸ್ಲಮಾಬಾದ್ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶಾಹೀದ್ ಅಫ್ರಿದಿ ವಾಗ್ದಾಳಿ ನಡೆಸಿದ್ದಾರೆ. | ರಿಂದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ, ಅಗತ್ಯ ಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ.ನಾಯಕ್ ಸೂಚನೆ |
ಕರಾವಳಿ ಮಂಗಳೂರು ಫೆಬ್ರವರಿ 15 : ಹಕ್ಕು ಪತ್ರ ವಿತರಣೆ ಸಂದರ್ಭದಲ್ಲಿ ಜನರ ಕಣ್ಣಿನಲ್ಲಿ ಇದ್ದ ತೃಪ್ತಿ ಕಂಡಿದ್ದೇನೆ. | ದಕ್ಷಿಣ ವಿಧಾನ ಸಭಾ ಕ್ಷೇತ್ರದ 400 ಮಂದಿ ಫಲನುಭವಿಗಳಿಗೆ ಹಕ್ಕು ಪತ್ರ ವಿತರಣೆ |
ಪ್ರಕಟಿಸಲಾಗಿದೆ ಕಲಬುರಗಿ, ನ. 11 : ಒಂದಾನೊಂದು ಕಾಲದಲ್ಲಿ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಭದ್ರವಾಗಿತ್ತು. | ಉಪ ಚುನಾವಣೆಯ ನಂತರ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ಎಚ್. ಡಿ. ದೇವೇಗೌಡ |
ಪ್ರಕಟಿಸಲಾಗಿದೆ ದುಬೈ, ಫೆ 19, ಮೊದಲನೇ ಸೆಟ್ನ ಕಠಿಣ ಹೋರಾಟದ ಜಯದೊಂದಿಗೆ ಭಾರತದ ಹಿರಿಯ ಟೆನಿಸ್ ಆಟಗಾತರ್ಿ ಸಾನಿಯಾ ಮಿಜರ್ಾ ಇಲ್ಲಿ ನಡೆಯುತ್ತಿರುವ ದುಬೈ ಓಪನ್ ಟೂನರ್ಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಫ್ರೆಂಚ್ ಜತೆಗಾತರ್ಿ ಕರೋಲಿನ್ ಗಾಸರ್ಿಯಾ ಅವರೊಂದಿಗೆ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. | ದುಬೈ ಓಪನ್: ಅಂತಿಮ 16ಕ್ಕೆ ಸಾನಿಯಾ ಮಿಜರ್ಾ- ಕರೋಲಿನ್ ಗಾಸರ್ಿಯಾ ಜೋಡಿ |
ರಾಜ್ಯ ಸುದ್ದಿಗಳು. . ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದವನ ಮೇಲೆ ಬೆಂಗಳೂರಿನ ಟ್ರಾಫಿಕ್ ಪೋಲೀಸನೊಬ್ಬ ಶೂ ಎಸೆದ ಘಟನೆ ವರದಿಯಾಗಿದೆ. | ಹೆಲ್ಮೆಟ್ ಧರಿಸದೆ ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಶೂ ಎಸೆದ ಟ್ರಾಫಿಕ್ ಪೋಲೀಸ್ |
ಮಂಗಳೂರು, ಜನವರಿ 24: ಮಂಗಳೂರಿನ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. | ನವಯುಗ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್ |
ಬೆಂಗಳೂರು, ನ. 2 : ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮುಂಭಾಗ ಇಂಗ್ಲಿಷ್ ಜಾಹೀರಾತು ಫಲಕಗಳಿಗೆ ಮಸಿ ಬಳಿದು ಪ್ರತಿಭಟಿಸುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಸೋಮವಾರ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. | ಇಂಗ್ಲಿಷ್ ನಾಮಫಲಕಕ್ಕೆ ಕರವೇ ಪ್ರತಿಭಟನೆ |
ಕರ್ನಾಟಕ ರಾಜಕೀಯಕ್ಕೆ ಧರ್ಮಸ್ಥಳ ಮಂಜುನಾಥನೇ ಗತಿ! | ಯಡಿಯೂರಪ್ಪ vs ಕುಮಾರಸ್ವಾಮಿ |
ಕರ್ನಾಟಕ ಬೆಂಗಳೂರು: ಬೆಳಿಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ಜನಜಂಗುಳಿ. | ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಹೂವು ಅಗ್ಗ: ಖರೀದಿ ಜೋರು |
ಕರ್ನಾಟಕ ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳುವಾಗಿದ್ದ 8 ಕೋಟಿ ಮೌಲ್ಯದ ಶ್ವಾನ ಕೊನೆಗೂ ಪತ್ತೆಯಾಗಿದೆ. | ಕಳುವಾಗಿದ್ದ 8 ಕೋಟಿ ರೂ. ಮೌಲ್ಯದ ಶ್ವಾನ ಪತ್ತೆ |
ಸಖತ್ ಸುನಿ ಚಮಕ್: ಸದ್ದಿಲ್ಲದೆ ಶೂಟಿಂಗ್ ಗೆ ಚಾಲನೆ ಬೆಂಗಳೂರು: ಇತ್ತೀಚೆಗಷ್ಟೇ 'ಚಮಕ್' ಜೋಡಿ ಸಿಂಪಲ್ ಸುನಿ ಮತ್ತು 'ಗೋಲ್ಡನ್ ಸ್ಟಾರ್' ಗಣೇಶ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಶುರುವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. | ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಸಿದ್ಧ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶೇಡಬಾಳ 16: ಕಲಾವಿದರಿಗೆ ನೀಡಲಾಗುತ್ತಿರುವ ಮಾಶಾಸನ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿ ಉಗಾರ ಬುದ್ರುಕ ಜಿಲ್ಲಾ ಮಟ್ಟದ ಗ್ರಾಮೀಣ ಕಲಾವಿದರ ವೇದಿಕೆಯ ಸದಸ್ಯರು ವಿಜಯಪೂರದ ಸಂಸದ ರಮೇಶ ಜಿಗಜಿಣಗಿಯವರಿಗೆ ಮನವಿ ಪತ್ರ ನೀಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. | ಕಲಾವಿದರಿಗೆ ನೀಡಲಾಗುತ್ತಿರುವ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚಿಸುವಂತೆ ಮನವಿ |
ಮಹೇಶ ಹುಟ್ಟಿದ ಸ್ಥಳ ಮೈಸೂರು ಪಕ್ಷದ ಹೆಸರು ವಿದ್ಯಾರ್ಹತೆ ಉದ್ಯೋಗ ಕೃಷಿ ಹಾಗೂ ವ್ಯಾಪಾರ ತಂದೆಯ ಹೆಸರು ಎಸ್. ಆರ್. ರಾಮೇಗೌಡ ತಾಯಿಯ ಹೆಸರು ಕಾಂತಮ್ಮ ಅವಲಂಬಿತರ ಹೆಸರು ಅನಿತಾ ಅವಲಂಬಿತರ ಉದ್ಯೋಗ ಕೃಷಿ ಹಾಗೂ ವ್ಯಾಪಾರ ವಿಳಾಸ ಖಾಯಂ ವಿಳಾಸ ಶ್ರೀಕಂಠ ನಿಲಯ, ರಾಮನಾಥ ಪುರ ರಸ್ತೆ, ಸಾಲಿಗ್ರಾಮ, ಕೃಷ್ಣರಾಜನಗರ ತಾಲ್ಲೂಕು, ಮೈಸೂರು ಜಿಲ್ಲೆ - 571604 ಪ್ರಸ್ತುತ ವಿಳಾಸ ಶ್ರೀಕಂಠ ನಿಲಯ, ರಾಮನಾಥ ಪುರ ರಸ್ತೆ, ಸಾಲಿಗ್ರಾಮ, ಕೃಷ್ಣರಾಜನಗರ ತಾಲ್ಲೂಕು, ಮೈಸೂರು ಜಿಲ್ಲೆ - 571604 ಸಂಪರ್ಕ ಸಂಖ್ಯೆ 9448073350 ಆಸಕ್ತಿಕರ ಅಂಶಗಳು ಕಳೆದ 10 ರಿಂದ 15 ವರ್ಷಗಳಿಂದ ಇವರು ಕೃಷ್ಣರಾಜ ನಗರ ತಾಲ್ಲೂಕು ಹಾಗೂ ಮೈಸೂರು ಭಾಗಗಳಲ್ಲಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. | ಸಾ.ರಾ. ಮಹೇಶ: ವಯಸ್ಸು, ಜೀವನಚರಿತ್ರೆ, ಶಿಕ್ಷಣ, ಹೆಂಡತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇನ್ನಷ್ಟು |
ಕರ್ನಾಟಕ , ಪ್ರಮುಖ ವರದಿಗಳು ಗದಗ/ಬೆಳಗಾವಿ: ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರಿಗಾಗಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರಗಳ ವಿರುದ್ದ ಇಲ್ಲಿನ ಜನ ರೊಚ್ಚಿಗೆದ್ದು ಇಂದು ಪ್ರತಿಭಟನೆಯ ವರ್ಷಾಚರಣೆ ಮಾಡಿದರು. | ವರ್ಷ ಪೂರೈಸಿದ ಕಳಸಾ ಬಂಡೂರಿ ಹೋರಾಟ : ರೊಚ್ಚಿಗೆದ್ದ ಜನ |
ಪ್ರಕಟಿಸಲಾಗಿದೆ ನವದೆಹಲಿ, ಜ ೨೮, ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಫೆಬ್ರವರಿ ೨೧ ರಿಂದ ೨೪ರವರೆಗೆ ಭಾರತ ಭೇಟಿಗೆ ಸಮಯ ನಿಗದಿಯಾಗಿದೆ. | ಫೆಬ್ರವರಿ ೨೧ ರಿಂದ ಡೊನಾಲ್ಡ್ ಟ್ರಂಪ್ ನಾಲ್ಕು ದಿನಗಳ ಭಾರತ ಭೇಟಿ |
ಆಂದ್ರ ಪ್ರದೇಶ ಹೈದರಾಬಾದ್. . : ಗೋಷಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ 'ಮತದ ಭಿಕಾರಿಗಳು ಇಫ್ತಾರ್ ಕೂಟ ಏರ್ಪಡಿಸುತ್ತಾರೆ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇಫ್ತಾರ್ ಕೂಟ ಏರ್ಪಡಿಸುವವರ ಧಾರ್ಮಿಕ ಮನೋಭಾವನೆಯನ್ನು ನೋಯಿಸಲಾಗಿದೆ ಎಂಬ ಕಾರಣಕ್ಕೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. | ಬಿಜೆಪಿ ಶಾಸಕನಿಂದ ಇಫ್ತಾರ್ ಕೂಟದ ಬಗ್ಗೆ ವಿವಾದಾತ್ಮಕ ಹೇಳಿಕೆ |
ಎಫ್) ವತಿಯಿಂದ ರಾಜ್ಯವ್ಯಾಪಿಯಾಗಿ 'ಯೌವ್ವನ ಮರೆಯಾಗುವ ಮುನ್ನ' ಎಂಬ ಘೋಷವಾಕ್ಯದಡಿಯಲ್ಲಿ ನಡೆಯುವ ಸದಸ್ಯತನದ ಪ್ರಯುಕ್ತ ಎಸ್. ಎಸ್. ಎಫ್ ಸುಳ್ಯ ಡಿವಿಶನ್ ವತಿಯಿಂದ ಚುನಾವಣಾ ಕಾರ್ಯಾಗಾರವು ಮೊಗರ್ಪಣೆ ನೂರುಲ್ ಇಸ್ಲಾಂ ಮದ್ರಸಾ ವಠಾರದಲ್ಲಿ ನಡೆಯಿತು. | ಎಸ್.ಎಸ್.ಎಫ್ ಸುಳ್ಯ ಡಿವಿಶನ್ : ಚುನಾವಣಾ ಕಾರ್ಯಾಗಾರ |
ಕನ್ನಡ ವಾರ್ತೆಗಳು , ಕರಾವಳಿ ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಭೂಗತ ಪಾತಕಿ ರವಿ ಪೂಜಾರಿ ಬುಧವಾರವೂ ಕೂಡ ಕರೆ ಮಾಡಿದ್ದಾನೆ. | ಹಣ ಬೇಡ, ನಿಮ್ಮ ಬಗ್ಗೆ ನನಗೆ ಗೊತ್ತು; ರವಿ ಪೂಜಾರಿ |
ಪ್ರಕಟಿಸಲಾಗಿದೆ ಬೆಳಗಾವಿ 04: ಸತತ ಮೂರು ದಿನಗಳಿಂದ ಜನರೊಂದಿಗೆ, ಬೆರೆತು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ "ಜನಸ್ಪಂದನ ಕಾರ್ಯಕ್ರಮ " ದಕ್ಷಿಣ ಮತಕ್ಷೇತ್ರದ 26 ವಾಡರ್್ ಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು. | ಯಶಸ್ವಿ ಜನಸ್ಪಂದನ ಕಾರ್ಯಕ್ರಮ |
ರಾಷ್ಟ್ರೀಯ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಿವಸೇನೆಗೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡ ಕೇಂದ್ರ ಸಚಿವ ಸುರೇಶ್ ಪ್ರಭು. | ಶಿವಸೇನೆಗೆ ಸುರೇಶ್ ಪ್ರಭು ರಾಜಿನಾಮೆ, ಬಿಜೆಪಿ ಸೇರ್ಪಡೆ: ಕೇಂದ್ರದಲ್ಲಿ ಮತ್ತೆ ರಾಜಕೀಯ ದಾಳ ಹೂಡಿದ ಪ್ರಧಾನಿ ಮೋದಿ |
ಗಲ್ಫ್ ಸುದ್ದಿಗಳು ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದಾರುನ್ನೂರ್ ಎಜುಕೇಷನ್ ಸೆಂಟರ್ ದುಬೈ ಸ್ಟೇಟ್ ವತಿಯಿಂದ ಮಾಸಂಪ್ರತಿ ನಡೆಸಿಕೊಂಡು ಬರುತ್ತಿರುವ ಮಜ್ಲಿಸುನ್ನೂರ್ ಕಾರ್ಯಕ್ರಮವನ್ನು ಸಯ್ಯದ್ ಅಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ದಿನಾಂಕ 12.09.2019 ನೇ ಗುರುವಾರದಂದು ರಾತ್ರಿ ಬರ್ ದುಬೈ ಯಲ್ಲಿರುವ ಅಲ್ ಫರ್ದಾನ್ ರೆಸಿಡೆನ್ಸಿಯಲ್ಲಿ ನಡೆಸಲಾಯಿತು. | ದಾರುನ್ನೂರ್ ವತಿಯಿಂದ ಹಾಫಿಝ್ ಸಿರಾಜುದ್ದೀನ್ ಖಾಸಿಮಿಯವರಿಗೆ ದುಬೈಯಲ್ಲಿ ಸನ್ಮಾನ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಅಕ್ಟೋಬರ್ 27 (ಕರ್ನಾಟಕ ವಾರ್ತೆ):- ತಾಯಿ ಹಾಗೂ ಅವರ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. | ಕಾಣೆಯಾದ ತಾಯಿ ಮಕ್ಕಳು ಪತ್ತೆಗಾಗಿ ಮನವಿ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಅಮೇರಿಕ ಹಾಗು ಇರಾನ್ ಮದ್ಯೆ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುತ್ತಿದ್ದು , ಇರಾನ್ ಸರಕಾರವನ್ನು ಉರುಳಿಸಲು ಅಮೇರಿಕ ಪ್ರತ್ನಿಸುತ್ತಿದೆ ಎಂದು ಇರಾನ್ ಹೇಳಿದೆ , ಜೊತೆಗೆ ನಮ್ಮ ವಿಚಾರಕ್ಕೆ ಬರಬೇಡಿ ಎಂದು ಎಚ್ಚರಿಕೆಯನ್ನು ರವಾನಿಸಿದೆ. | ನಮ್ಮ ವಿಚಾರಕ್ಕೆ ಬರಬೇಡಿ ಅಮೆರಿಕಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಇರಾನ್ |
ಕರ್ನಾಟಕ ಬೆಂಗಳೂರು, ಆ. ೩೧ - ಅನೈತಿಕ ಸಂಬಂಧ ಹೊಂದಿದ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಆಕೆಯ ಕತ್ತು, ಹೊಟ್ಟೆಯನ್ನು ಭರ್ಜಿಯಿಂದ ತಿವಿದು ಕೊಲೆ ಮಾಡಿ ಆಕೆಯ ಸೀರೆಯಿಂದಲೇ ಯುವಕನೊಬ್ಬ ನೇಣಿಗೆ ಶರಣಾಗಿರುವ ಧಾರುಣ ಘಟನೆ ಕುದೂರಿನಲ್ಲಿ ನಿನ್ನೆ ರಾತ್ರಿ ನಡೆದಿದೆ. | ಪ್ರೇಯಸಿಗೆ ಭರ್ಜಿ ಇರಿತ ಪ್ರಿಯಕರ ನೇಣಿಗೆ ಶರಣು |
ರಾಷ್ಟ್ರೀಯ ಹೈದರಾಬಾದ್: ಹಲ್ಲೆಗೆ ಯತ್ನಿಸುತ್ತಿದ್ದ ಪತಿಯಿಂದ ತನ್ನ ತಂಗಿಯನ್ನು ರಕ್ಷಿಸಲು ಹೋಗಿ ವ್ಯಕ್ತಿಯೊಬ್ಬ ಭಾವನಿಂದಲೇ ಕೊಲೆಯಾದ ಘಟನೆ ಬುಧಾರ ತೆಲಂಗಾಣದ ಮೆದಾಕ್ ಜಿಲ್ಲೆಯ ಸಿದ್ದಿಪೇಟ್ ನಲ್ಲಿ ನಡೆದಿದೆ. | ಪತಿಯಿಂದ ತಂಗಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಅಣ್ಣ |
ರಾಜ್ಯ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ ನ್ಯೂಸ್ ): ಇಂದಿರಾ ಗಾಂಧಿ ಹೆಸರಲ್ಲಿ ಯಾವುದೇ ಕ್ಷೇತ್ರದಲ್ಲಿ ನೀವು ಕಲ್ಲುಗಳನ್ನು ಚುನಾವಣೆಗೆ ನಿಲ್ಲಿಸಿದರು ಕೂಡ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಜನರು ಆಡಿಕೊಳ್ಳುವಂತ ಕಾಲವೊಂದಿತ್ತು , ಇದೀಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೂಡ ಇದೇ ಮಾತು ಕೇಳಿ ಬರುತ್ತಿದೆ , ಇಲ್ಲಿ ಬದಲಾಗಿದ್ದು ಮಾತ್ರ ಒಂದು ಹೆಸರು ಅದು "ನರೇಂದ್ರ ಮೋದಿ". | ವಿ . ಕೆ ಸಮೀಕ್ಷೆ-1: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ : ಬಿಜೆಪಿ ಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ : ಅಷ್ಟರಮಟ್ಟಿಗಿದೆ ಇಲ್ಲಿ ನರೇಂದ್ರ ಮೋದಿ ಅಲೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿರಹಟ್ಟಿ 28: ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. | ತಾಲೂಕಾಧ್ಯಕ್ಷರಾಗಿ ಶರಣಬಸವಗೌಡ ಆಯ್ಕೆ |
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ · ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ. | ಶುಂಠಿ ಸುಟ್ಟು ಬೂದಿ ಮಾಡಿ, ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆ |
ಗಲ್ಫ್ ಸುದ್ದಿಗಳು. . ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೀಬ್ ಝೋನ್ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಅಬ್ದುಲ್ ಖಾದರ್ ಹೆಚ್. | ಕೆ.ಸಿ.ಎಫ್ ಒಮಾನ್ ಸೀಬ್ ಝೋನ್ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ |
ದಕ್ಷಿಣ ಕನ್ನಡ ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್ ) : ಅಲ್ ಅಮೀನ್ ಸ್ವಲಾತ್ ಕಮಿಟಿ ಮಾರ್ಗತಲೆ ಉಳ್ಳಾಲ ಇದರ 20 ನೇ ವಾರ್ಷಿಕೋತ್ಸವದ ಪ್ರಯುಕ್ತ "ಸ್ವಲಾತ್ ಮಜ್ಲಿಸ್" ಮತ್ತು "ಉಚಿತ ಸುನ್ನತ್" (ಮುಂಜಿ) ಕಾರ್ಯಕ್ರಮ ಎ. 07, ಆದಿತ್ಯವಾರ ಬೆಳಗ್ಗೆ 9 ಗಂಟೆಗೆ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ ಮಾರ್ಗತಲೆ ಮಸೀದಿ ವಠಾರದಲ್ಲಿ ನಡೆಯಲಿದೆ. | ಏಪ್ರಿಲ್ 07 ಕ್ಕೆ ಉಳ್ಳಾಲದಲ್ಲಿ ಉಚಿತ ಮುಂಜಿ |
ಪ್ರಕಟಿಸಲಾಗಿದೆ ಹೈದರಾಬಾದ್, ಡಿ 7- ಪಶುವೈದ್ಯೆ ದಿಶಾ ಮೇಲೆ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳು ನಗರದ ಹೊರವಲಯದ ಶಾದ್ನಗರದ ಚಟನ್ಪಲ್ಲಿಯಲ್ಲಿ ಎನ್ಕೌಂಟರ್ನಲ್ಲಿ ಹತ್ಯೆಯಾದ ಒಂದು ದಿನದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ)ದ ತಂಡ ಎನ್ಕೌಂಟರ್ ನಡೆದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿತು. | ಹೈದರಾಬಾದ್ ಎನ್ಕೌಂಟರ್: ಘಟನಾ ಸ್ಥಳಕ್ಕೆ ಎನ್ ಎಚ್ ಆರ್ ಸಿ ತಂಡ ಭೇಟಿ |
ಕರಾವಳಿ ಮಂಗಳೂರು, ಅ. 3: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ತಲೆಯೆತ್ತಲು ಪ್ರಯತ್ನಿಸುತ್ತಿರುವ ಜಾತ್ಯತೀತ ಜನತಾದಳ ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ವೇದಿಕೆಯನ್ನು ಸಜ್ಜುಗೊಳಿಸುತ್ತಿದೆ. | ಕಾಂಗ್ರೆಸ್-ಬಿಜೆಪಿಗೆ ಸಡ್ಡು ಹೊಡೆಯಲು ಜೆಡಿಎಸ್ ರಣತಂತ್ರ : ದ.ಕ.ಜಿಲ್ಲೆಯಲ್ಲಿ ಆರಂಭವಾಗಿದೆ ಹೊಸ ತಂತ್ರ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಆಲಮಟ್ಟಿ: ನಗರದ ಆರ್. ಬಿ. ಪಿ. ಜಿ. ಹಳಕಟ್ಟಿ ಪ್ರೌಢಶಾಲೆಯಲ್ಲಿ ಗಣೇಶೋತ್ಸವ ಹಬ್ಬ ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. | ರಾಷ್ಟ್ರೀಯ ಭಾವೈಕ್ಯತೆಗೆ ಗಣೇಶ ಉತ್ಸವ ಮೆರಗು: ಜಿಎಂ.ಕೋಟ್ಯಾಳ |
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಕರ್ನಾಟಕ ರಾಜಕಾರಣದ ಚಿತ್ರಣ ದಿನಕ್ಕೊಂದು ರೀತಿ ಬದಲಾಗುತ್ತಿದ್ದು ಇದರ ಸವಿಯನ್ನು ಸವಿಯುವ ಭಾಗ್ಯ ಸನ್ ರೈಸರ್ ಹೈದರಾಬಾದ್ ತಂಡಕ್ಕೂ ಲಭಿಸಿದೆ. | ಕರ್ನಾಟಕ ರಾಜಕೀಯ "ಡ್ರಾಮಾ" ನೋಡಿ ಸುಸ್ತಾದ ಸನ್ ರೈಸರ್ ಹೈದರಾಬಾದ್ ತಂಡದ ಆಟಗಾರರು |
ಪರಮೇಶ್ವರ್ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಅವರಿಗೆ ಸೂಚಿಸಿದ್ದಾರೆ. | ಆ್ಯಪ್ ಆಧಾರಿತ ಸಂಸ್ಥೆಗಳ ಚಾಲಕರ ಮಾಹಿತಿ ಸಂಗ‹ಹಿಸಲು ಪರಮೇಶ್ವರ್ ಸೂಚನೆ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ. . ): ಬ್ರಿಟನ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ, ಜೂನಿಯರ್ ವೈದ್ಯೆ ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಭಾಷಾ ಮುಖರ್ಜಿ2019 ರ ಮಿಸ್ ಇಂಗ್ಲೆಂಡ್ ಕಿರೀಟವನ್ನು ಗೆದ್ದು ಕೊಂಡಿದ್ದಾರೆ. | ಮಿಸ್ ಇಂಗ್ಲೆಂಡ್ ಕಿರೀಟ ಗೆದ್ದ ಭಾರತೀಯ ಮೂಲದ ವೈದ್ಯೆ ಭಾಷಾ ಮುಖರ್ಜಿ |
ದಕ್ಷಿಣ ಕನ್ನಡ ಮೂಡಬಿದ್ರೆ (ವಿಶ್ವ ಕನ್ನಡಿಗ ನ್ಯೂಸ್ ) : ಮೂಡಬಿದ್ರೆಯ ಕೋಟೆಬಾಗಿಲಿನಲ್ಲಿ ಅಂತ್ಯ ವಿಶ್ರಮ ಗೊಂಡಿರುವ ಹಝ್ರ್ ತ್ ಚಮನ್ ಶಾ ವಳಿಯುಳ್ಳ ರವರ ಮಖಾಮ್ ಉರೂಸ್ ಸಮಾರಂಭವ ದಿನಾಂಕ 20 ಮತ್ತು 21 ರಂದು ನಡೆಯಿತು. | ಬಹಳ ವಿಜೃಂಭಣೆಯಿಂದ ನಡೆದ ಹಝ್ರ್ ತ್ ಚಮನ್ ಶಾ ವಳಿಯುಳ್ಳ ರವರ ಉರೂಸ್ ಮುಬಾರಕ್ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ದೆಹಲಿ : ಸೌದಿ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಿದ ನಂತರ ಎರಡು ದೇಶದ ನಡುವಿನ ಬಾಂದವ್ಯ ಮತ್ತಷ್ಟು ವೃದ್ದಿಸಿದ್ದು ಎರಡು ರಾಷ್ಟ್ರಗಳು ಮತ್ತಷ್ಟು ಒಪ್ಪಂದಕ್ಕೆ ಸಹಿ ಹಾಕಿದ್ದವು. | ಪ್ರಧಾನಿ ನರೇಂದ್ರ ಮೋದಿ ಹಾಗು ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವರ ಭೇಟಿ |
ರಾಷ್ಟ್ರೀಯ ಸುದ್ದಿಗಳು ಅಹ್ಮದಾಬಾದ್(ವಿಶ್ವಕನ್ನಡಿಗ ನ್ಯೂಸ್): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶೇಷ ವಿಮಾನದಲ್ಲಿ ಅಹ್ಮದಾಬಾದ್ ಗೆ ಸೋಮವಾರ ಮಧ್ಯಾಹ್ನ ಬಂದಿಳಿದರು. | ಅಹ್ಮದಾಬಾದ್ ಗೆ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಂಪತಿ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):- ಭೀಕರ ಪ್ರವಾಹಕ್ಕೆ ತುತ್ತಾದ ಕೇರಳ ರಾಜ್ಯದ ನೆರೆ ಸಂತ್ರಸ್ತರಿಗೆ ಸಿಪಿಐ(ಎಂ) ದ. ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಂಗ್ರಹಿಸಿದ್ದ ಅಕ್ಕಿ, ಸಕ್ಕರೆ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಹಾಗೂ ಬಟ್ಟೆ ಬರೆಗಳನ್ನು ಕಾಸರಗೋಡು ಜಿಲ್ಲಾಧಿಕಾರಿಗಳಾದ ಡಾ. | ಕೇರಳ ನೆರೆ ಸಂತ್ರಸ್ತರಿಗೆ ವಸ್ತು ರೂಪದ ನೆರವು : ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ |
ಪ್ರಿಯಾಂಕಾಳನ್ನು ವಂಚಿಸಿದ್ದ ಆನಂದನಿಗೆ ಜಾಮೀನು । | ಲವ್ ಸೆಕ್ಸ್ ಹಾಗೂ ವಂಚನೆ ಬಂಧನ ಜಾಮೀನು |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕೃಷ್ಣಮೃಗದ ಚರ್ಮ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. | ಕೂಳೂರು ಬಳಿ ಅಕ್ರಮ ಕೃಷ್ಣಮೃಗದ ಚರ್ಮ ಸಾಗಾಟ ಮಾಡುತಿದ್ದ ಇಬ್ಬರ ಸೆರೆ |
ಶಂಕರ್ರವರು ಕಾರ್ಯಕ್ರಮ ನಿಮಿತ್ತ ಪ್ರಥಮ ಬಾರಿಗೆ ಆಗಮಿಸಿದ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ ನೇತೃತ್ವದಲ್ಲಿ ಸಚಿವರನ್ನು ಸ್ವಾಗತಿಸಲಾಯಿತು. | ಅರಣ್ಯ ಸಚಿವರಿಗೆ ಸುಳ್ಯದಲ್ಲಿ ಸ್ವಾಗತ |
ಮನೋರಂಜನೆ ಹೊಸ ನಟ-ನಟಿಯರನ್ನೇ ಇಟ್ಟುಕೊಂಡು ಮಾಡಿರುವ "ಯಾನ' ಕನ್ನಡ ಸಿನೆಮಾ ಬಿಡುಗಡೆಗೆ ಮೂರು ದಿನ ಬಾಕಿ ಇದ್ದು, ಸಿನೆಮಾದ ಬಗ್ಗೆ ಸಿನಿರಸಿಕರಲ್ಲಿ ನಿರೀಕ್ಷೆ ಮೂಡಿಸಿದೆ. | ಸಿನಿರಸಿಕರಲ್ಲಿ ನಿರೀಕ್ಷೆ ಮೂಡಿಸಿರುವ 'ಯಾನ' ಸಿನೆಮಾ; ಜೈಜಗದೀಶ್ - ವಿಜಯಲಕ್ಷ್ಮಿ ಸಿಂಗ್ ಪುತ್ರಿಯರ 'ಯಾನ' ಜುಲೈ 12ಕ್ಕೆ ಆರಂಭ |
ಕರ್ನಾಟಕ ಬೆಂಗಳೂರು: ಸಿದ್ದರಾಮಯ್ಯ ಅವರೇ ಈಗಲೂ ನಮ್ಮ ಮುಖ್ಯಮಂತ್ರಿ ಎಂಬ ಶಾಸಕ ಎಸ್ . ಟಿ. ಸೋಮಶೇಖರ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ. | ಶೋಕಾಸ್ ನೋಟಿಸ್ ಗೆ ಹೆದರುವುದಿಲ್ಲ, ರಾಜೀನಾಮೆ ನೀಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು; ಶಾಸಕ ಎಸ್ .ಟಿ. ಸೋಮಶೇಖರ್ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು. . ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಆಗಿ ಭಾಸ್ಕರ ಮೊಯ್ಲಿ ಹಾಗೂ ಉಪ ಮೇಯರ್ ಆಗಿ ಮಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದಾರೆ. | ಮಂಗಳೂರು ಮನಪಾ ಮೇಯರ್ ಆಗಿ ಭಾಸ್ಕರ ಮೊಯ್ಲಿ; ಉಪಮೇಯರ್ ಆಗಿ ಮಹಮ್ಮದ್ ಕುಂಜತ್ತಬೈಲ್ ಆಯ್ಕೆ |