text
stringlengths 4
182k
|
---|
ತಾರಾ ರಾವ್ ಅಗಲುವಿಕೆ ಮುಂಬಯಿಯ ಇಡೀ ಕಲಾರಂಗ ಇವರ ತುಂಬಲಾಗದ ನಷ್ಟವಾಗಿದೆ. ಅವರೋರ್ವ ಸಾಮರಸ್ಯದ ಧ್ಯೋತಕವಾಗಿದ್ದು ಕಲಾರಂಗದ ಮಿನುಗುತಾರೆಯಾಗಿ ಜನಾನುರೆಣಿಸಿದ್ದರು. ತಾರಾ ನಿಧನ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಪಾರ ಸಂಖ್ಯೆಯ ಹಿತೈಷಿ ಕಲಾಭಿಮಾನಿಗಳು, ಸಂಘಸಂಸ್ಥೆಯ ಮುಖ್ಯಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಅಸೋಸಿಯೇಶನ್ (ಬಿಎಸ್ಕೆಬಿಎ) ಸಂಸ್ಥೆಯ ಅಧ್ಯಕ್ಷ ಡಾ ಸುರೇಶ್ ಎಸ್.ರಾವ್ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ.ಪೆೀತಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಮಂಡಳಿ, ಗೋಕುಲವಾಣಿ ಮಾಸಿಕದ ಗೌರವ ಸಂಪಾದಕ ಡಾ ವ್ಯಾಸರಾಯ ನಿಂಜೂರು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಪೂರ್ವಾಧ್ಯಕ್ಷ ಎಲ್.ವಿ ಅವಿೂನ್, ಭಾರತ್ ಬ್ಯಾಂಕ್ನ ಉಪಕಾರ್ಯಾಧ್ಯಕ್ಷ ನ್ಯಾ ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ತೀಯಾ ಸಮಾಜ, ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ರಾಮರಾಜ ಕ್ಷತೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಹೆಚ್.ಬಿ.ಎಲ್ ರಾವ್, ಬಿ.ರಮಾನಂದ ರಾವ್, ಕಲೀನ, ಐ.ಕೆ ಪ್ರೇಮಾ ಎಸ್.ರಾವ್, ಕೃಷ್ಣ ಆಚಾರ್ಯ, ಪೆರ್ಣಂಕಿಲ ಹರಿದಾಸ್ ಭಟ್, ಎಸ್.ಎನ್ ಉಡುಪ, ಕೈರಬೆಟ್ಟು ವಿಶ್ವನಾಥ ಭಟ್, ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಶ್ರೀ ಅದಮಾರು ಮಠದ ದಿವಾನ ಲಕ್ಷಿ ್ಮೀನಾರಾಯಣ ಮುಚ್ಚಿತ್ತಾಂಯ ಪಡುಬಿದ್ರಿ ವಿ.ರಾಜೇಶ್, ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಅಜೆಕಾರು ಬಾಲಕೃಷ್ಣ ಶೆಟ್ಟಿ, ಪಂಡಿತ್ ನವೀನ್ಚಂದ್ರ ಆರ್.ಸನೀಲ್, ಹಿರಿಯ ಕಲಾವಿದರಾದ ಮೋಹನ್ ಮಾರ್ನಾಡ್, ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಆರ್.ಪೂಜಾರಿ, ಕೆ.ಭೋಜರಾಜ್, ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ ಜಿ.ಎನ್ ಉಪಾಧ್ಯ, ಡಾ ಸುನೀತಾ ಎಂ.ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಎನ್.ಟಿ ಪೂಜಾರಿ ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.</s> |
ಬಟ್ಟೆ ವ್ಯಾಪಾರಿಗೆ ಬ್ಲ್ಯಾಕ್ ಮೇಲ್: ನಕಲಿ ಪತ್ರಕರ್ತರಿಬ್ಬರ ಸೆರೆ</s> |
ಮತ್ತೂಂದು ದಿನ 25 ಲಕ್ಷದ ಬೈಕ್ ಸೆಟ್ಗೆ ಬಂತು. ಇಷ್ಟೆಲ್ಲಾ ಖರ್ಚು ಯಾಕೆ ಮಾಡ್ತೀರಿ ಎಂದು ಕೇಳಿದರೆ ಅಲ್ಲಿ ಅವರ ಕಲ್ಪನೆಯ ಚಿತ್ರ ಸಿಗುತ್ತದೆ. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ತುಂಬಾ ಕೂಲ್ ಆಗಿ ಖುಷಿಯಿಂದ ನಟಿಸಿ ಬಂದ ಸಿನಿಮಾವಿದು. ಅದಕ್ಕೆ ಕಾರಣ ಪ್ರಶಾಂತ್ ರಾಜ್ ಮೇಲಿನ ನಂಬಿಕೆ ಎಂದರು. ಇನ್ನು, ಪ್ರೇಮ್ ಸಿನಿಮಾ ಎಂದರೆ ಹಾಡುಗಳು ಚೆನ್ನಾಗಿರುತ್ತವೆ ಎಂಬ ಮಾತಿದ್ದು, ಅದರಂತೆ ಈ ಚಿತ್ರದ ಹಾಡುಗಳು ಕೂಡಾ ಚೆನ್ನಾಗಿ ಮೂಡಿಬಂದ ಬಗ್ಗೆ ಖುಷಿಪಟ್ಟರು ಪ್ರೇಮ್.</s> |
ಚಂದ್ರನ ಅಂಗಳದ ಕಲ್ಲು ಮತ್ತು ಮಣ್ಣಿನಲ್ಲಿರುವ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ನಡೆಸುವುದು ಚಂದ್ರಯಾನ2 ರ ಮುಖ್ಯ ಉದ್ದೇಶ. ಇದಕ್ಕೆ ಅಗತ್ಯವಿರುವ ಉಪಕರಣ ಸಿಎಂ244 ಅಲ್ಫಾ ಎಮಿಟರ್ ಅನ್ನು ರಷ್ಯಾದ ಐಸೊಟೋಪ್ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಇದನ್ನು ಇಸ್ರೊ ಖರೀದಿಸಿದೆ.</s> |
ಇದರಿಂದ ಈ ಭಾಗದ ವಿದ್ಯಾರ್ಥಿಗಳ ಇಂಗ್ಲೀಷ್ ಕೌಶಲ ವೃದ್ಧಿಸುವುದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.</s> |
ಡಾರ್ಕ್ ಕೋಲ್ಸ್ ಅಂಗೀಕಾರದ: ಸೀಕ್ರೆಟ್ಸ್</s> |
ಸ್ಮಶಾನವಿಲ್ಲದ ಕಾರಣ ಪೈಸಾರಿ ಜಾಗದಲ್ಲಿ ಕೂಲಿ ಕಾರ್ಮಿಕನ ಶವಸಂಸ್ಕಾರ</s> |
ಮಾರ್ಕೆಟಿಂಗ್.</s> |
ಮಿತ್ರವಿಂದಾ ಗೋವಿಂದ ದಲ್ಲಿ ನಾಲ್ಕು ಅಂಕಗಳಿವೆ. ಈ ನಾಟಕ ಪ್ರಾಚೀನ ಪ್ರಸಿದ್ಧ ಸಂಸ್ಕೃತನಾಟಕಗಳಂತೆ ಗದ್ಯಪದ್ಯ ಸಮ್ಮಿಶ್ರವಾಗಿದೆ. ಹರಡಿಕೊಂಡ ಗದ್ಯಭಾಗಗಳ ನಡುನಡುವೆ ನೂರೊಂದು ಪದ್ಯಗಳು ಹಾಸುಹೊಕ್ಕಾಗಿ ಬಂದಿವೆ. ಈ ಪದ್ಯಗಳು ಹಳಗನ್ನಡ ಚಂಪೂಕಾವ್ಯಗಳಲ್ಲಿ ಸುಪರಿಚಿತವಾದ ವೃತ್ತಕಂದಗಳೇ ಆಗಿವೆ. ಈ ಗದ್ಯಪದ್ಯಗಳ ಶಬ್ದಭಂಡಾರ, ಶೈಲಿಯ ಪ್ರೌಢಿಮೆ ಇವು ಈ ಕವಿ ಒಬ್ಬ ಪಂಡಿತ ಕವಿ ಎನ್ನುವುದನ್ನು ಸಾರುವಂತಿದೆ.</s> |
ಸಾಹಸಿ ಯೋಧರಿಗೆ ಶುಭಾಶಯ ತಿಳಿಸಿದ ಶಾಸಕ ಅರವಿಂದ ಲಿಂಬಾವಳಿ</s> |
19 ವರ್ಷದೊಳಗಿನವರ ಭಾರತ ಕ್ರಿಕೆಟ್ ತಂಡ</s> |
ಬೆಂಗಳೂರು(ಅ.07): ಕೊರೋನಾ() ಅಪಾಯ ಭತ್ಯೆ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಆಸ್ಪತ್ರೆಗಳ ಸ್ಥಾನಿಕ ವೈದ್ಯರು (ರೆಸಿಡೆಂಟ್ ಡಾಕ್ಟರ್) ಇಂದು(ಗುರುವಾರ) ಹೊರ ರೋಗಿ ಸೇವೆ ಬಹಿಷ್ಕರಿಸುವುದಾಗಿ ಘೋಷಿಸಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗಳ( ) ಹೊರ ರೋಗಿ ಸೇವೆಯಲ್ಲಿ ತುಸು ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.</s> |
9 ವರ್ಷಗಳಿಂದ ಒಂಟಿ ಜೀವನ</s> |
ರಾಜೀನಾಮೆ ನೀಡಿದ ನಿತೀಶ್ ಕುಮಾರ್ ಉದುರಿಸಿದ 10 ನುಡಿಮುತ್ತುಗಳು</s> |
ಕ್ರಿಮಿನಾಶಕ ಔಷಧ ಸಿಂಪಡಣೆ</s> |
ಮುಂದುವರಿದ ಅನಿರ್ದಿಷ್ಟ ಧರಣಿ</s> |
ಗೊರಕೆ ಮತ್ತು ಸ್ಲೀಪ್ ಆಪ್ನೆ ಸಮಸ್ಯೆಗೆ ಚಿಕಿತ್ಸೆ ಎಂದರೆ ಬ್ಲಾಕ್ ಅಥವಾ ಬೈಪಾಸ್ನ್ನು ಫಿಕ್ಸ್ ಮಾಡುವುದು. ಇವು ವಿಶೇಷ ಮಾತ್ರೆಗಳನ್ನು, ಮೂಗು ಮತ್ತು ಬಾಯಿಯಲ್ಲಿಡುವ ಕೆಲವು ಡಿವೈಸ್ ಗಳ ಬಳಕೆ, ಮೂಗು ಮತ್ತು ಗಂಟಲನಲ್ಲಿ ಯಾವಾಗಲೂ ಗಾಳಿಯನ್ನು ಹೋಗಿಸುವಂತ ಮತ್ತು ತೆರೆದಿಡುವಂತೆ ಮಾಡುವ ಕೆಲವು ಮೆಷಿನ್ಗಳ ಬಳಕೆ ಮಾಡಲಾಗುತ್ತೆ. ಆದರೆ ಅದು ಕೇಸು ಹೇಗಿದೆ ಎಂಬುದರ ಆಧಾರದಲ್ಲಿ ನಿರ್ಧರಿತವಾಗುತ್ತೆ.</s> |
ಉಡುಪಿ: ಅಂಬಲಪಾಡಿ ಕಪ್ಪೆಟ್ಟುವಿನ ಖಾಸಗಿ ಸ್ಥಳದಲ್ಲಿ ಗಂಡು ನವಿಲಿನ ಕಳೇಬರ ಮಂಗಳವಾರ ಮುಂಜಾನೆ ಕಂಡು ಬಂದಿದೆ. ಸ್ಥಳಿಯ ನಿವಾಸಿ ಸುಕೇಶ್ ಅವರು ನೀಡಿದ ಮಾಹಿತಿ ತಿಳಿದು, ಉಡುಪಿಯ ಸಾಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ನವಿಲಿನ ಕಳೇಬರವನ್ನು ಆದಿಉಡುಪಿಯಲ್ಲಿರುವ ಅರಣ್ಯ ಇಲಾಖೆಯಲ್ಲಿಗೆ ಕೊಂಡೈಯ್ದು, ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಕಾನೂನು ಪ್ರಕ್ರಿಯೆ ನಡೆದು ನವಿಲಿನ ಅಂತ್ಯಸಂಸ್ಕಾರ ಗೌರವಪೂರ್ಣವಾಗಿ ನಡೆಸುವವರೆಗೆ ಸಮಾಜಸೇವಕರು ಅರಣ್ಯ ಇಲಾಖೆಗೆ ಸಹಕಾರವನ್ನು ನೀಡಿದ್ದಾರೆ.</s> |
ರಾಜ್ಯೋತ್ಸವದ ಅಂಗವಾಗಿ ಯೋಗ ಹಾಗೂ ಚಿಕಿತ್ಸಾ ಶಿಬಿರ</s> |
ಮೈಸೂರು,ಸೆ.18: ಕೈಮಗ್ಗ ಮತ್ತು ಜವಳಿ ಇಲಾಖೆ, ಮೈಸೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡ ಉದ್ಯಮಿದಾರರ ಸಂಘದಿಂದ ನೂತನ ಜವಳಿ ನೀತಿ ಅಡಿ ಎರಡು ದಿನದ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಜನಾರ್ದನ ತಿಳಿಸಿದರು.</s> |
ಈ ವೇಳೆ ಡಿಎಂಎಫ್ (ಗಣಿ ಬಾಧಿತ)ಕ್ಕೂ ರಾಯಲ್ಟಿಯಲ್ಲಿ ಶೇ.30 ಹಣ ಪಡೆಯುತ್ತಿವೆ. ಈ ಹಣವನ್ನು ಬಾಧಿತ ಪ್ರದೇಶಗಳ ಅಭಿವೃದ್ಧಿ ಕೆಲಸಕ್ಕೆ ವಿನಿಯೋಗ ಮಾಡಿಕೊಳ್ಳಬೇಕಿದೆ.</s> |
ಅವ್ವಳಿಗೇ ಹೋಗಿ ಬರುತ್ತೇನೆ ಎಂದ್ಹೇಳಿ ಹೊರಟೆ. ಕರೆದಂತಾಯ್ತು ಅವ್ವ, ತಿರುಗಿದೆ ಅವ್ವ ಅದೇ ಗೋಡೆಯನ್ನು ನೋಡುತ್ತಾ ಏನನ್ನೋ ಲೆಕ್ಕ ಹಾಕುತ್ತಿದ್ದಳು. .</s> |
ಬಿಎಸ್ಪಿ ನಾಯಕರಿಗೆ ನನ್ನ ರಾಜೀನಾಮೆ ಕೇಳುವ ಹಕ್ಕಿಲ್ಲ. ರಾಜೀನಾಮೆ ಹುಡುಗಾಟಿಕೆ ವಿಚಾರವಲ್ಲ. ನನ್ನ ರಾಜೀನಾಮೆ ಕೇಳಲು ಇವರು ಯಾರು?. ರಾಜೀನಾಮೆ ಕೊಟ್ಟು ಕ್ಷೇತ್ರದ 2.5 ಲಕ್ಷ ಜನರಿಗೆ ಏನು ಉತ್ತರ ನೀಡಲಿ ಎಂದು ರಾಜೀನಾಮೆಗೆ ಒತ್ತಾಯಿಸುವ ಬಿಎಸ್ಪಿ ಮುಖಂಡರಿಗೆ ಟಾಂಗ್ ನೀಡಿದರು.</s> |
ದಪ್ಪ ತಳದ ಪಾತ್ರೆಗೆ ಸಕ್ಕರೆ ಮತ್ತು ಖೋವಾ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಬೇಕು. ನಂತರ ಹಳದಿ ಬಣ್ಣ ಸೇರಿಸಿ ಹಲ್ವಾ ಹದಕ್ಕೆ ಬರುವವರೆಗೆ ಬೇಯಿಸಿಕೊಳ್ಳಬೇಕು. ಬಳಿಕ ಇದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪ ಹಾಕಿ ಕೆಳಗಿಳಿಸಿ. ತಣ್ಣಗಾದ ನಂತರ ಹದವಾಗಿ ಕಲಸಿ ನಿಂಬೆಹಣ್ಣಿನ ಗಾತ್ರದ ಉಂಡೆ ಮಾಡಿ. ಅದರ ಮೇಲಿನ ಭಾಗಕ್ಕೆ ರಾಸ್ಪ್ ಬೆರಿ ಕಲರ್ ಹಚ್ಚಿ ಒಂದೊಂದು ಉಂಡೆಗಳ ಮೇಲೆ ಲವಂಗ ಚುಚ್ಚಿದರೆ ಆ್ಯಪಲ್ ಪೇಡ ಸ್ವೀಟ್ ತಿನ್ನಲು ರೆಡಿ.</s> |
ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷರ ಬಿಚ್ಚು ನುಡಿ</s> |
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲಿಯೇ ಈ ಘಟನೆ ನಡೆದಿದೆ. ಇಷ್ಟಾದ್ರು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಗ್ರಾಮಸ್ಥರ ನೆರವಿಗೆ ಧಾವಿಸದೇ ಇರೋದು ಮಾತ್ರ ವಿಪರ್ಯಾಸ.</s> |
ತಾ.ಪಂ.ಅಧ್ಯಕ್ಷ ಭಾಸ್ಕರ ಬಿಲ್ಲವ, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ, ಜಿ.ಪಂ.ಸದಸ್ಯ ಅನಂತ ಮೊವಾಡಿ, ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್, ಡಿಎಫ್ಓ ರವಿಶಂಕರ್ ಇದ್ದರು.</s> |
ರಮ್ಯಾ ಬಂದ್ರೆ ವಿವಾದ ಗ್ಯಾರೆಂಟಿ.!</s> |
ಆದರೆ ಲಿಟರೇಚರ್ ಕಲಿಸುವುದರೊಂದಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು ಎನ್ನುವುದೂ ಒಂದು ಜಿಜ್ಞಾಸೆಯ ಸಂಗತಿಯಾಗಿತ್ತು. ನಾವು ತರಬೇತಿ ನೀಡುತ್ತಿದ್ದುದು ಕಾಲೇಜು ಮತ್ತು ಯೂನಿವರ್ಸಿಟಿ ಅಧ್ಯಾಪಕರಿಗೆ. ಈ ವಿಷಯಗಳ ಕುರಿತಾದ ಪ್ರಾಥಮಿಕ ಮಟ್ಟದ ಅರಿವು ಕೂಡ ಹಲವು ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ, ಅವುಗಳ ಪಾಠಪಟ್ಟಿಯಲ್ಲಿ ಇವು ಅಡಕವಾಗುವುದಿಲ್ಲ ಎನ್ನುವುದು ವಾಸ್ತವ. ಕ್ರಮೇಣ ಹಲವೆಡೆ ಇಂಗ್ಲಿಷ್ ಶಿಕ್ಷಣಕ್ರಮದಲ್ಲಿ ಕಂಡುಬರತೊಡಗಿದ ಬದಲಾವಣೆಯಲ್ಲಿ ನಮ್ಮ ಸಂಸ್ಥೆಯ ಪಾತ್ರವೂ ಇದೆ.</s> |
ಡೌನ್ಲೋಡ್ ಅಥವಾ ಡೌನ್ಲೋಡ್ ಮಾಡಿ ಬಟನ್ ಅನ್ನು ಕ್ಲಿಕ್ ಮಾಡಿ.</s> |
ನಂತರ ಗಾರ್ಡ್ ಸೂಕ್ತವಾಗಿ ಕಾರ್ಯನಿರ್ವಹಿಸದಂತಹ ಯಾವುದನ್ನಾದರೂ ವರದಿ ಮಾಡುತ್ತದೆ, ಹೀಗಾಗಿ ಸಲಕರಣೆಗಳನ್ನು ತ್ವರಿತವಾಗಿ ನಿವಾರಿಸಲಾಗಿದೆ.</s> |
ಅವರು ಶುಕ್ರವಾರ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಪ.ಜಾತಿ ಪಂಗಡದವರ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</s> |
ಐದು ಫೆಂಗ್ ಶೂಯಿ ಅಂಶಗಳ ನಡುವೆ ಎರಡು ಪ್ರಮುಖ ಚಕ್ರಗಳ ಪರಸ್ಪರ ಕ್ರಿಯೆಯಿದೆ: ಉತ್ಪಾದಕ (ಸೃಷ್ಟಿ ಚಕ್ರ) ಮತ್ತು ವಿನಾಶಕಾರಿ (ವಿನಾಶದ ಚಕ್ರ.)</s> |
ರೈತರ ಪ್ರತಿಭಟನೆಯಿಂದ ದಿಲ್ಲಿ ನಿವಾಸಿಗಳಿಗೆ ಭಾರೀ ತೊಂದರೆಯಾಗಿದೆ: ಕೇಂದ್ರ ಸರಕಾರ</s> |
ಗೈಥರ್ಸ್ಬರ್ಗ್ ಫ್ಲಿಯಾ ಮಾರ್ಕೆಟ್ಸ್</s> |
ಎನ್ಆರ್ಐ ಕುಟುಂಬ ನೆರವು:</s> |
ಶಾಸಕರು, ಸಚಿವರುಗಳು ಬಹುಪಾಲು ಗೈರು ಹಾಜರಾಗಿರುವುದನ್ನು ನೋಡಿ ಕೆಂಡಾಮಂಡಲರಾದ ಸ್ಪೀಕರ್, 15 ನಿಮಿಷದೊಳಗೆ ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಲು ಆದೇಶ ನೀಡಿದಾಗ ಸಿಎಂ, ಡಿಸಿಎಂ ತಬ್ಬಿಬ್ಬಾದರು. ಸದನಕ್ಕೆ ಬಾರದೇ ಇದ್ದರೆ ಮೊದಲೇ ಅನುಮತಿ ಪಡೆದಿರಬೇಕು ಎಂದು ಗದರಿದರು.</s> |
ನಿನ್ನ ಮಾತಿಗೆ ನಾ ಹೂಂ ಗುಡಬೇಕು</s> |
ಮೋಟೋರೋಲಾದ ಡೈನಾ ಟ್ಯಾಕ್ ಪ್ರಥಮ ಮೊಬೈಲ್ ಫೋನ್ ಆಗಿದ್ದು ಇದು 30 ನಿಮಿಷಗಳ ಟಾಕ್ ಟೈಮ್, 8 ಗಂಟೆಗಳ ಸ್ಟ್ಯಾಂಡ್ಬೈ, ಮತ್ತು 30 ಸಂಖ್ಯೆಗಳನ್ನು ಸಂಗ್ರಹಿಸಿಡಬಲ್ಲ ಮೆಮೊರಿಯನ್ನು ಹೊಂದಿತ್ತು.</s> |
೧೧೦ ವರ್ಷಗಳ ಬ್ಯಾಂಕಿಂಗ್.</s> |
ಶಿವಾಜಿನಗರದ ಹೊಸ ಜಂಬೂ ಬಜಾರ್, ಕಾರ್ಪೊರೇಷನ್ ಮೈದಾನದ ಬಳಿಯ ಮದೀನಾ ಮಸೀದಿ, ತಾರಮಂಡಲ್ ಈದ್ಗಾ ಸಂಗೀನ್ ಜಾಮಿಯಾ ಮಸೀದಿ, ಆರ್.ಟಿ. ನಗರ ಪ್ರೆಸಿಡೆನ್ಸಿ ಮೈದಾನ, ವಿಲಿಯಮ್ಸ್ ಟೌನ್, ಪೌಟರಿ ಟೌನ್, ಬನ್ನೇರುಘಟ್ಟ ರಸ್ತೆಯ ಇಸ್ಲಾಮಿಯ ತಂತ್ರಜ್ಞಾನ ಸಂಸ್ಥೆ, ಆರ್.ಟಿ. ನಗರದ ಎಚ್ಎಂಟಿ ಮೈದಾನ, ಶಾಂತಿ ನಗರ ಈದ್ಗಾ ಮೈದಾನ, ಬಸವಗುಡಿಯ ಜಾಮಿಯಾ ಮಸೀದಿ, ಮಿಲ್ಲರ್ಸ್ ರಸ್ತೆಯ ಈದ್ಗಾ ಕುದ್ದುಸ್ ಸಹಾಬ್, ಮಠದ ಹಳ್ಳಿಯ ಜಮಾತ್ ಮೆಹ್ದವಿಯಾ, ಜಯನಗರ ನಾಲ್ಕನೇ ಬ್ಲಾಕ್ನ ಈದ್ಗಾ ಮೈದಾನ, ಬನಶಂಕರಿಯ ಈದ್ಗಾ ಫಯಾಜ್ ಒಮರ್, ಆರ್.ಟಿ. ನಗರ ಪ್ರೆಸಿಡೆನ್ಸಿ ಮೈದಾನದಲ್ಲಿ ಪ್ರಾರ್ಥನೆ ನಡೆಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಪುಟ್ಟ ಮಕ್ಕಳು ಒಬ್ಬರಿಗೊಬ್ಬರು ಶುಭಾಶಯ ಕೋರಿದರು.</s> |
ಅನೇಕ ಸಣ್ಣ ಉದ್ಯಮಗಳು ತಮ್ಮ ಉತ್ಪನ್ನಗಳನ್ನು ವಾಲ್ಮಾರ್ಟ್ ಅಥವಾ ಇತರ ದೊಡ್ಡ ಬಾಕ್ಸ್ ಚಿಲ್ಲರೆ ವ್ಯಾಪಾರಿಗಳಿಗೆ ಕಾಸ್ಟ್ಕೊನಂತಹ ಚಿಲ್ಲರೆ ಒಲಂಪಿಕ್ ಚಿನ್ನದ ಪದಕಗಳನ್ನು ಪಡೆಯುವುದನ್ನು ವೀಕ್ಷಿಸುತ್ತವೆ. ಇತರ ಲಾಭದಾಯಕ ಚಿಲ್ಲರೆ ವ್ಯಾಪಾರ ಒಪ್ಪಂದಗಳಿಗೆ ನಾಟಕೀಯವಾಗಿ ವ್ಯಾಪಾರದ ಲಾಭವನ್ನು ಹೆಚ್ಚಿಸುವುದು ಮತ್ತು ಬಾಗಿಲು ತೆರೆಯುವುದರ ಜೊತೆಗೆ, ನಿಮ್ಮ ಉತ್ಪನ್ನಗಳನ್ನು ದೊಡ್ಡ ಬಾಕ್ಸ್ ಚಿಲ್ಲರೆ ವ್ಯಾಪಾರಿಗಳ ಕಪಾಟಿನಲ್ಲಿ ಹೊಂದುವ ಮೂಲಕ ಗ್ರಾಹಕರು ಮತ್ತು ಇತರ ಚಿಲ್ಲರೆ ವ್ಯಾಪಾರಿಗಳು ನಿಮ್ಮ ಕಂಪನಿಯ ಉತ್ಪನ್ನಗಳು ವಿಜೇತರಾಗಿದ್ದಾರೆ.</s> |
ಪುಸ್ತಕದ ಸರಳ ಓದು ಸಾಧ್ಯವಿದೆ. ಮಂಡ್ಯ ಜಿಲ್ಲೆಯ ಕೃಷ್ಣ ಪರಿಸರದ ಬಗ್ಗೆ ಕುತೂಹಲ ಹಾಗೂ ಪ್ರೀತಿಯುಳ್ಳವರು. ಛಾಯಾಗ್ರಹಣ ಅವರ ಆಸಕ್ತಿಯ ಇನ್ನೊಂದು ಕ್ಷೇತ್ರ. ಈ ಕೌತುಕ, ಪ್ರೀತಿ ಹಾಗೂ ಆಸಕ್ತಿಗಳೇ ಹಕ್ಕಿ ಮತ್ತು ಗೂಡು ಕೃತಿ ರೂಪುಗೊಳ್ಳಲು ಕಾರಣವಾಗಿದೆ.</s> |
ಹುಡುಗಿಯರು ಹುತಾತ್ಮರಾದ ನಂತರ ಅವರ ಅವಶೇಷಗಳನ್ನು ವಸಾಹತು ಬಳಿ ಸಮಾಧಿ ಮಾಡಲಾಯಿತು. ನಂತರ ಗ್ರೇಟ್ ಹುತಾತ್ಮರ ಬಾರ್ಬರಾ ದೇವಾಲಯದ ಅಲ್ಲಿ ಕಟ್ಟಲ್ಪಟ್ಟಿತು. ಚಕ್ರವರ್ತಿ ಜಸ್ಟಿನ್ ಅವಶೇಷಗಳನ್ನು ಆಳ್ವಿಕೆಯಲ್ಲಿ ಕಾನ್ಸ್ಟಾಂಟಿನೋಪಲ್, ಸಾಮ್ರಾಜ್ಯದ ರಾಜಧಾನಿಯಾಗಿತ್ತು ಕಳುಹಿಸಲಾಯಿತು. ಹಲವಾರು ಶತಮಾನಗಳ ನಂತರ, ಗ್ರೇಟ್ ಅವಶೇಷಗಳ ಕೆಲವು ಅವರು ಸೇಂಟ್ ಮೈಕೆಲ್ ತಂದೆಯ ಕ್ಲಾಯ್ಸ್ಟರ್ ಪ್ರದೇಶವನ್ನು ಸಾಂತ್ವನ ಕಂಡು ಅಲ್ಲಿ ಪ್ರಿನ್ಸ್ ಪ್ರಿನ್ಸೆಸ್ ಬಾರ್ಬರಾ, ವಧು ಒಟ್ಟಾಗಿ ಕೀವ್ ಆಗಮಿಸಿದರು. ಇಪ್ಪತ್ತನೇ ಶತಮಾನದಲ್ಲಿ, ಅವಶೇಷಗಳನ್ನು ಕ್ರಿಪ್ಟ್ ರಿಸರ್ವ್ ಈ ಬಾರಿ, ಮತ್ತೆ ಸ್ಥಳಾಂತರಿಸಲಾಯಿತು. ಇಂದು, ಕ್ಯಾನ್ಸರ್ ಕಿಯೆವ್ನ ಸೇಂಟ್ ವ್ಲಾಡಿಮಿರ್ ಕೆಥೆಡ್ರಲ್ನಲ್ಲಿ ಅವಶೇಷಗಳು ಉಳಿದಿದೆ.</s> |
ಬೆಂಗಳೂರು :ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿ ಭೀಕರ ಬಸ್ ದುರಂತದಲ್ಲಿ ಮೃತಪಟ್ಟ 30 ಮಂದಿ ಕುಟುಂಬದ ಅವಲಂಬಿತರಿಗೆ ಕೇಂದ್ರ ಸರಕಾರ ತಲಾ 2 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ.</s> |
ರಾಕ್ಷಸರೇ ಬಿಜೆಪಿಯಲ್ಲಿ ತುಂಬಿದ್ದಾರೆ</s> |
ಎನ್ಆರ್ ಸಿ ನೀತಿಯನ್ನು ಮಾಡಿದ್ದೇ ಕಾಂಗ್ರೆಸ್. ಅಂದು ಎಲ್ಲಿ ಮಲಗಿದ್ದೀರಾ ಎಂದು ಪ್ರಧಾನಿ ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ನವರೇ ಮಾಡಿದ್ದ ಎನ್ಆರ್ ಸಿ ಬಿಲ್ ನ್ನು ನಾವು ಪಾಸ್ ಮಾಡಿದ್ದೇವೆ ಅಷ್ಟೇ. ಇಂದು ಅದೇ ಕಾಂಗ್ರೆಸ್ ನವರು ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪ್ರಧಾನಿ ಕಿಡಿ ಕಾರಿದರು.</s> |
ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ತಮಿಳಿನ ಖ್ಯಾತ ನಟ ವಿಸಾಲ್ ಅವರ ತಂದೆ ಜೆ ಕೆ ರೆಡ್ಡಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ರಾಧಿಕಾ ಈ ವರ್ಷ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂದಿದ್ದಾರೆ.</s> |
ಅಪಾಯದಲ್ಲಿದೆ ಕಾಂಕ್ರೀಟ್ ರಸ್ತೆ</s> |
ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ಎರಡು ಪಂದ್ಯಗಳು ಸಜ್ಜಾಗಿದೆ. ಈ ಪಂದ್ಯದಲ್ಲಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. ಆದರೆ ಕಳೆ...</s> |
65 ನೇ ಅಮೇಜಾನ್ ಫಿಲ್ಮ್ ಫೇರ್ ಅವಾರ್ಡ್ 2020 ಪ್ರಶಸ್ತಿ ಪ್ರದಾನ ಸಮಾರಂಭ ಅಸ್ಸಾಂನಲ್ಲಿ ನಡೆಯಿತು. ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಸಿಕ್ಕಿದೆ? ಸಿನಿ ತಾರೆಯರು ಹೇಗೆಲ್ಲಾ ಕಾಣಿಸುತ್ತಿದ್ದರು? ಇಲ್ಲಿದೆ ನೋಡಿ!</s> |
ಸಮಸ್ಯೆಗೆ ಸಿಲುಕಿಕೊಂಡಿರುವ ಚವ್ಹಾಣ್ ಅವರನ್ನು ಏಕಾಂಗಿಯಾಗಿ ಬಿಡದೇ ಸದನದ ಒಳಗೂ ಮತ್ತು ಹೊರಗೂ ಬಿಜೆಪಿ ಶಾಸಕರಾದ ಸುನೀಲ್, ಸಿ.ಟಿ.ರವಿ, ಲಕ್ಷ್ಮಣ ಸವದಿ, ಎಸ್.ಆರ್.ವಿಶ್ವನಾಥ್, ಅರವಿಂದ ಲಿಂಬಾವಳಿ ಮತ್ತಿತರರು ಅವರನ್ನು ಸಂತೈಸುತ್ತಿದ್ದರು. ಬೀದರ್ ಶಾಸಕ ಅಶೋಕ್ ಖೇಣಿ ಅವರೂ ಪ್ರಭು ಚವ್ಹಾಣ್ ಬಳಿ ಬಂದು ಧೈರ್ಯದಿಂದ ಇರುವಂತೆ ಸಲಹೆ ನೀಡುತ್ತಿದ್ದರು.</s> |
ಅದೇ ರೀತಿ ಮೈಸೂರು ರಸ್ತೆಯಲ್ಲಿ ನಗರದ ಕಡೆಗೆ ಬರುವ ವಾಹನಗಳು ಕಿಮ್ಕೋ ಜಂಕ್ಷನ್ನಲ್ಲಿ ಎಡತಿರುವು ಪಡೆದು ಸೇತುವೆ ಮೇಲೆ ಸಂಚರಿಸಿ ಬಾಪೂಜಿನಗರ ಜಂಕ್ಷನ್ ಬಳಿ ಮೈಸೂರು ರಸ್ತೆ ಸೇರಿ ನಗರಕ್ಕೆ ಪ್ರವೇಶಿಸಬಹುದು.ಏ. 13ರಂದು ಬೆಳಗ್ಗೆ 10 ರಿಂದ 4 ಮತ್ತು ಏ.14ರ ಬೆಳಗ್ಗೆ 8ರಿಂದ ಏ.15ರ ಬೆಳಗ್ಗೆ 10 ಗಂಟೆವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.</s> |
ಇಗೊರ್ ಎಂಬ ಹೆಸರನ್ನು ಸ್ಕ್ಯಾಂಡಿನೇವಿಯನ್ ಭಾಷೆಯಿಂದ ಪ್ರವರ್ಧಮಾನ ಎಂದು ಅನುವಾದಿಸಲಾಗುತ್ತದೆ.</s> |
ಕೊಳ್ಳೇಗಾಲ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ತೆರವಾದ ಕೂಡಲೇ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆ ಏರ್ಪಡಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ರಾಜ್ಯ ಬಿಎಸ್ಪಿ ಉಸ್ತುವಾರಿ ಹಾಗೂ ಶಾಸಕ ಎನ್.ಮಹೇಶ್ ಹೇಳಿದರು.</s> |
ಚಾಲನಾ ಪರವಾನಗಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಸರಳ ಪ್ರಕ್ರಿಯೆಯಾಗಿದ್ದು, ಕೆಲವೇ ಹಂತಗಳನ್ನು ಒಳಗೊಂಡಿರುತ್ತದೆ.</s> |
ಮಹಿಳೆಯು ಯೋನಿಯೊಳಗೆ ಪ್ರವೇಶಿಸಲು ಹವಣಿಸಿದಾಗ, ಅಲರ್ಜಿಯ ಪ್ರತಿಕ್ರಿಯೆಯಂತೆ ಅಂತಹ ಒಂದು ವಿದ್ಯಮಾನವನ್ನು ಬಹಿಷ್ಕರಿಸುವ ಅವಶ್ಯಕತೆಯಿದೆ . ಉದಾಹರಣೆಗೆ, ಹೊಸ, ಹಿಂದೆ ಬಳಸದ ನೈರ್ಮಲ್ಯ ಉತ್ಪನ್ನಗಳನ್ನು ಬಳಸಿದ ನಂತರ ಇದು ಬೆಳೆಯಬಹುದು.</s> |
ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ನೂತನವಾಗಿ ಸಚಿವರಾಗಿರುವ ಭೈರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಕಣ್ಣಿಟ್ಟಿದ್ದರಾದರೂ ಅವರಿಗೆ ಆ ಖಾತೆ ದಕ್ಕಿಲ್ಲ. ಏಕೆಂದರೆ, ಹಿರಿಯ ಸಚಿವ ಆರ್.ಅಶೋಕ್ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ಲಾಬಿ ನಡೆಸಿದ್ದರು. ಸದ್ಯ ನಿಮ್ಮ ಬಳಿ ಇರುವ ಈ ಖಾತೆಯನ್ನು ನೀವೇ ಇಟ್ಟುಕೊಂಡರೆ ಪರವಾಗಿಲ್ಲ. ಒಂದೊಮ್ಮೆ ಬೇರೆಯವರಿಗೆ ವಹಿಸುವುದಾದರೆ ತಮಗೆ ಬೇಕೇ ಬೇಕು ಎಂದು ಈ ಇಬ್ಬರೂ ಮುಖ್ಯಮಂತ್ರಿಗಳ ಬಳಿ ಹೇಳಿದ್ದರು. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿಯನ್ನು ಯಾರಿಗೇ ಕೊಟ್ಟರೂ ಇತರರಿಗೆ ಅಸಮಾಧಾನ ಖಚಿತ. ಅದರಲ್ಲೂ ಹೊಸಬರಿಗೆ ನೀಡಿದರೆ ಆರ್.ಅಶೋಕ್ ಮತ್ತು ಡಾ.ಅಶ್ವತ್ಥನಾರಾಯಣ ಮತ್ತಷ್ಟು ಕೆರಳಬಹುದು ಎಂಬ ಕಾರಣಕ್ಕೆ ಆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಯಡಿಯೂರಪ್ಪ ಅವರು ಭೈರತಿ ಬಸವರಾಜು ಅವರಿಗೆ ತಮ್ಮ ಬಳಿ ಇದ್ದ ನಗರಾಭಿವೃದ್ಧಿ (ಬೆಂಗಳೂರು ನಗರಾಭಿವೃದ್ಧಿ ಹೊರತುಪಡಿಸಿ) ಮತ್ತು ಎಸ್.ಟಿ.ಸೋಮಶೇಖರ್ ಅವರಿಗೆ ಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಹೆಚ್ಚುವರಿಯಾಗಿದ್ದ ಸಹಕಾರ ಖಾತೆಯನ್ನು ಹಂಚಿಕೆ ಮಾಡಿದ್ದಾರೆ.</s> |
ಮಲ್ಯ ಇತ್ತೀಚೆಗೆ ಸ ರಣಿ ಟ್ವೀಟ್ಗಳನ್ನು ಪ್ರಸಾರ ಮಾಡಿ ಸಾಲ ಮರುಪಾವತಿಸುವ ಕೊಡುಗೆ ನೀಡಿದ್ದರು. ನನ್ನಲ್ಲಿರುವ ಹಣವನ್ನು ದಯ ವಿಟ್ಟು ತೆಗೆದುಕೊಳ್ಳಬೇಕೆಂದು ನಾನು ಹೋದಲ್ಲೆಲ್ಲಾ ಹೇಳುತ್ತಲೇ ಬಂದಿದ್ದೇನೆ. ನಾನು ಹಣ ಕದ್ದಿದ್ದೇನೆಂಬ ಅಪವಾದವನ್ನು ತೊಡೆದುಹಾಕಲು ಬಯಸಿದ್ದೇನೆ ಎಂದು ಅವರು ಕಳೆದ ವಾರ ಟ್ವೀಟ್ ಮಾಡಿದ್ದರು. ನಾನು ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ. ಕಿಂಗ್ಫಿಶರ್ ಏರ್ಲೈನ್ಸ್ ನಿಜವಾದ ಸಾಲಗಾರನಾಗಿದೆ. ಔದ್ಯಮಿಕ ವೈಫಲ್ಯದಿಂದಾಗಿ ಹಣವು ಕಳೆದುಹೋಯಿತು. ಒಂದು ಸಾಲಕ್ಕೆ ಖಾತರಿದಾರನಾಗಿರುವುದು ವಂಚನೆಯಾಗುವುದಿಲ್ಲ ಎಂದವರು ಇನ್ನೊಂದು ಟ್ವೀಟ್ನಲ್ಲಿ ಅಭಿಪ್ರಾಯಿಸಿದ್ದರು.</s> |
ನವದೆಹಲಿ (ಪಿಟಿಐ): ವಿವಾದ ಸೃಷ್ಟಿಸಿದ್ದ ಟಟ್ರಾ ಟ್ರಕ್ಗಳು ಮತ್ತೆ ಸೇನೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಮಧ್ಯವರ್ತಿ ಕಂಪೆನಿಗಳ ಬದಲಿಗೆ ಟಟ್ರಾ ಟ್ರಕ್ಗಳನ್ನು ತಯಾರಿಸುವ ಕಂಪೆನಿಯಿಂದ ನೇರವಾಗಿ ಈ ವಾಹನಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಯೋಜಿಸಿದೆ.</s> |
ಅಲ್ಲಿಗೆ, ಸಿಎಂ ಪದವಿ ತ್ಯಜಿಸಿದ ದಿನದಿಂದಲೂ ಅನಭಿಷಕ್ತ ದೊರೆಯಂತೆ ಮಿಂಚುತ್ತಿರುವ ಯಡಿಯೂರಪ್ಪ ಅವರತ್ತ ಬಿಜೆಪಿಯ ದೆಹಲಿ ದಂಡು ಶಾಂತವಾಗಿದೆ ಎಂಬುದು ವೇದ್ಯವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಇಂಚುಮುಂಚಿನಲ್ಲಿ ಕರ್ನಾಟಕದಲ್ಲೂ ಚುನಾವಣೆ ನಡೆದುಹೋಗಲಿ. ನೀವೇ ಪಕ್ಷದ ಸಾರಥ್ಯ ವಹಿಸಿ ಎಂಬುದು ಹೈಕಮಾಂಡ್ ಸಂದೇಶವಿರಬಹುದು ಎಂದು ಪಕ್ಷದ ಮೂಲಗಳು ಪಿಸುಗುಟ್ಟುತ್ತಿವೆ.</s> |
ಕೇವಲ ಅತ್ಯಂತ ಜನಪ್ರಿಯ ವಸ್ತುಗಳನ್ನು ಕಂಪನಿ ಬಳಸುತ್ತದೆ. ಹಾಸಿಗೆ ರೇಟಿಂಗ್ ತೆಂಗಿನ ಫೈಬರ್ಗಳು ಅವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ವೇಳೆ ಗ್ರಾಹಕರಿಂದ ಕೇವಲ ಧನಾತ್ಮಕ ಸ್ವೀಕರಿಸಲು. ಈ ಕ್ಷಣದಲ್ಲಿ ಅತ್ಯಂತ ಜನಪ್ರಿಯ ಮತ್ತು ಫ್ಯಾಶನ್ ವಿಷಯವನ್ನು ಹೊಂದಿದೆ.</s> |
ಅವಿರಿಲ್ಲದೇ ಅವನ ಬುಜಕ್ಕೊರಗಿ ನಿದ್ರಿಸಿದ್ದು, ಶಾಶ್ವತ ಸುರಕ್ಷತೆಯ ಭರವಸೆ ಒದಗಿಸಿತ್ತು. ಇದೇ ಅನುಭವ ಅವನಿಗೂ ಆಗಿರಬೇಕು, ಒಮ್ಮೆ ಜೊತೆಯಾಗಿ ಬದುಕಬೇಕೆಂಬ ಆಸೆಯ ಮಾತು ನಮ್ಮ ನಡುವೆ ತೇಲಿಹೋಗಿತ್ತು. ಆದರೆ ಪರಸ್ವರ ಉಪಜಾತಿಯವರಾಗಿದ್ದ ನಮಗೆ ನಮ್ಮ ಕುಟುಂಬದವರನ್ನು ಒಪ್ಪಿಸುವುದು ಒಂದು ಸವಾಲಾಗಿತ್ತು. ಈ ಎದುರಿಸಲಾಗದ ಪರಿಸ್ಥಿತಿಗೆ ಸೋತು, ನಮ್ಮಲ್ಲಿರುವ ಕನಸುಗಳನ್ನು ನಮ್ಮಲ್ಲಿಯೇ ಬಚ್ಚಿಟ್ಟುಕೊಂಡು ಸ್ನೇಹಿತರಾಗಿಯೇ ಮುಂದುವರೆಯುವ ನಿರ್ಧಾರ ಮಾಡಿದ್ವಿ.</s> |
ನಮ್ಮ ಗಣರಾಜ್ಯದ ಸಂಧಾನ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸುವ ಹಕ್ಕನ್ನು ನೀಡಿದ ಬಗ್ಗೆ ನಮಗೆಲ್ಲ ಗೊತ್ತಿರುವ ಸಂಗತಿ. ಹಕ್ಕನ್ನು ನೀಡಲಾಗಿದೆ ಎಂದು ಬೇಕಾಬಿಟ್ಟಿಯಾಗಿ ಚಲಾಯಿಸಿ ಇತರರ ಹಕ್ಕು ಗಳನ್ನು ಉಲ್ಲಂಘಿಸದಂತೆ, ಕಾನೂನಿನ ಕೆಲವು ನಿರ್ದಿಷ್ಠ ನಿಯಮಗಳನ್ನು ಮೀರದಂತೆ ಸೀಮಿತ ಪರಿಧಿಯನ್ನೂ ಸಹ ಸಂಧಾನ ದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.</s> |
ಕಸಾಪ, ಕನ್ನಡ ಭಾಷೆ ಬೆಳವಣಿಗೆಗೆ, ಕನ್ನಡಿಗರ ಆಶೋತ್ತರ ಮತ್ತು ಅಭ್ಯುದಯಕ್ಕಾಗಿ 1915ರ ಮೇ 5ರಂದು ವಿಧ್ಯುಕ್ತವಾಗಿ ಸ್ಥಾಪಿತವಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಸರ್ ಎಂ. ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ಉದಯಿಸಿದ ಈ ಸಂಸ್ಥೆಗೆ ಎಚ್.ವಿ. ನಂಜುಂಡಯ್ಯ ಮೊದಲ ಅಧ್ಯಕ್ಷರು. ತಿ.ತಾ. ಶರ್ಮಾ, ಬಿಎಂಶ್ರೀ, ಶಿವಮೂರ್ತಿ ಶಾಸ್ತ್ರಿಗಳು, ಮಾಸ್ತಿ, ಎ.ಎನ್. ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, ಜಿ. ನಾರಾಯಣ ಮುಂತಾದ ಮಹನೀಯರು ಕಟ್ಟಿ ಬೆಳೆಸಿದರು.</s> |
ಕದಿರೇಶ್ರನ್ನು ಕೊಲೆ ಮಾಡಿದವರೇ ರೇಖಾ ಅವರನ್ನೂ ಕೊಲೆ ಮಾಡಿರುವ ಅನುಮಾನ: ಸಚಿವ ಆರ್.ಅಶೋಕ್</s> |
ತಾಲ್ಲೂಕಿನ ಕೆರೆಗಳಿಗೆ ತುಂಗ ಭದ್ರಾ ನದಿ ನೀರು ಹರಿಸಲು ರೈತರ ಮನವಿ</s> |
ತುಂಗಾ ಮೇಲ್ದಂಡೆ ಮುಖ್ಯ ನಾಲೆ ಕೆಳಭಾಗದ ಜಮೀನುಗಳಲ್ಲಿ ಈಚೆಗೆ ಬತ್ತ ಕಟಾವು ಮಾಡಿ ರಾಶಿ ಹಾಕಲಾಗಿತ್ತು. ಕೆಲ ರೈತರು ಕಾಳು ಸಹಿತ ಬತ್ತದ ಹುಲ್ಲನ್ನು ರಾಶಿ ಹಾಕಿದ್ದರು. ಈ ಎಲ್ಲವೂ ಒಂದೇ ರಾತ್ರಿ ಗಂಗೆ ಪಾಲಾಗಿದೆ.</s> |
ಬೆಲೆ ಏರಿಕೆ ಮಾಂಸ ಪ್ರಿಯರಿಗೆ ತೊಂದರೆ</s> |
ಆಗ್ರಾದ ತಾಜ್ಮಹಲ್ಗೆ ಮಂಗಳವಾರ ಭೇಟಿ ನೀಡಿದ್ದ ಪ್ರವಾಸಿಗರು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಕೊಡೆ ಹಿಡಿದು ಸಾಗಿದರು ಪಿಟಿಐ ಚಿತ್ರ</s> |
ಪ್ರಯತ್ನ ನಡೆಸಿದರೂ ಅಲ್ಲಗಳೆಯಲಾಗದು.</s> |
ಅಂದಹಾಗೆ ಈ ಬಾರಿಯ ಚುನಾವಣೆ ಸುಲಭದ ತುತ್ತಾಗಿರಲಿಲ್ಲ. ಏಳು ಬೀಳುಗಳನ್ನು ದಾಟಿಯೇ ಭಾರತೀಯ ಜನತಾ ಪಕ್ಷ ಜಯವನ್ನು ದಾಖಲಿಸಿದೆ. ಇದು ಕೇವಲ ಗುಜರಾತ್ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮತ್ತು ಕಾಂಗ್ರೆಸ್ನಲ್ಲಿ ಮೊನ್ನೆ ತಾನೇ ಅಧ್ಯಕ್ಷನ ಪಟ್ಟಕ್ಕೇರಿದ ರಾಹುಲ್ ಗಾಂಧಿಯ ಪಾಲಿಗೆ ಇದು ತುಂಬಾನೆ ಮಹತ್ವದ್ದಾಗಿತ್ತು.</s> |
ಬಿಜೆಪಿಗೆ ಟಾಟಾ ಹೇಳಿದ ಬೆಳ್ಳುಬ್ಬಿ ಜೆಡಿಎಸ್ನಿಂದ ಕಣಕ್ಕೆ ?</s> |
ಆದರೆ ನಿಮ್ಮ ಬಾತ್ರೂಮ್ ಅನ್ನು ಹೆಚ್ಚು ಕೊಳೆಯುವಿಕೆಯನ್ನು ತಪ್ಪಿಸಲು ನೀವು ಮಾಡಬಹುದಾದ ಕೆಲವು ವಿಷಯಗಳಿವೆ, ಹೀಗಾಗಿ ನೀವು ಅದನ್ನು ಕಡಿಮೆ ಸಮಯ ಸ್ವಚ್ಛಗೊಳಿಸಬೇಕಾಗಿದೆ. ನಾನು ನಿಜವಾಗಿ ಈ ಪದ್ಧತಿಗಳಲ್ಲಿ ಕೆಲವನ್ನು ಅಳವಡಿಸಿಕೊಂಡಿದ್ದೇನೆ ಮತ್ತು ಅವರು ಸ್ವಲ್ಪಮಟ್ಟಿಗೆ ನನಗೆ ಸಹಾಯ ಮಾಡಿದ್ದಾರೆ!</s> |
ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಸೆ.16ಕ್ಕೆ ಮುಂದೂಡಿಕೆ</s> |
ವಲಸೆ ಕಾರ್ಮಿಕರ ಕಾಲನಿಗಳಲ್ಲಿ ಅಧಿಕಾರಿಗಳ ಕಾರ ್ಯಾಚರಣೆ: 6 ಮಕ್ಕಳು ಮರಳಿ ಶಾಲೆಗೆ</s> |
ಕ್ಯಾನರಿ, ಇದು ಕೆಂಪು ಬಣ್ಣದ ಬದಲಿಗೆ ಹಳದಿ ಹಣ್ಣುಗಳನ್ನು ಹೊಂದಿರುತ್ತದೆ.</s> |
ಸಚಿವ ವಿನಯ ಕುಲಕರ್ಣಿ ಮಾತನಾಡಿ ಲಿಂಗಾಯತ ಧರ್ಮ ರಚಣೆಯ ಹಿನ್ನೆಲೆಯ ನಮ್ಮ ಕಿಚ್ಚು ಅಭಿನಂದನಾರ್ಹ. 12 ನೇ ಶತಮಾನದ ಕ್ರಾಂತಿ ಮತ್ತೆ 21 ನೇ ಶತಮಾನದಲ್ಲಿ ಪ್ರಸ್ತುತ ಮರುಕಳಿಸಿದೆ ಎಂದು ತಿಳಿಸಿದರು. 25 ಲಕ್ಷ ಜನ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದರು. ಸಚಿವ ಎಂ. ಬಿ. ಪಾಟೀಲ, ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್,ಸಂಸದ ಪ್ರಕಾಶ ಹುಕ್ಕೇರಿ,ಕೂಡಲಸಂಗಮ ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)</s> |
ಊಟವಾದ ತಕ್ಷಣ ಸುಮ್ಮನೆ ಕುಳಿತರೂ ಸರಿ, ಎಲ್ಲಿಲ್ಲದ ನಿದ್ದೆ ಆವರಿಸುತ್ತದೆ. ರಕ್ತಪರಿಚಲನೆ ಈಗ ಜೀರ್ಣಾಂಗಗಳತ್ತ ಹೆಚ್ಚು ಹರಿದು ಮೆದುಳಿಗೆ ಕಡಿಮೆ ಹರಿಯುವುದೇ ಇದಕ್ಕೆ ಕಾರಣ. ಆದರೆ ಜೊಂಪು ಹತ್ತಿದಾಕ್ಷಣ ಮಲಗಿ ಬಿಟ್ಟರೆ ಇದು ಜೀರ್ಣಕ್ರಿಯೆಯ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ. ಏಕೆಂದರೆ ಜೀರ್ಣಕ್ರಿಯೆಗೆ ಶರೀರ ನೆಟ್ಟಗಿರುವ ಭಂಗಿಯಲ್ಲಿರಬೇಕೇ ವಿನಃ ಪವಡಿಸಿದ ಭಂಗಿಯಲ್ಲಿ ಅಲ್ಲ. ಅಲ್ಲದೇ ಊಟದ ತಕ್ಷಣ ಮಲಗಿಬಿಟ್ಟರೆ ಐಚ್ಛಿಕ ಕಾರ್ಯಗಳೆಲ್ಲವೂ ಸ್ಥಗಿತಗೊಂಡು ಅನೈಚ್ಛಿಕ ಕಾರ್ಯಗಳು ಪ್ರಾರಂಭಗೊಳ್ಳುತ್ತವೆ. ಇದು ನಿಸರ್ಗದ ನಿಯಮಕ್ಕೆ ವಿರುದ್ದವಾಗಿದ್ದು ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಪರಿಣಾಮವಾಗಿ ಚಡಪಡಿಕೆ, ಹೊಟ್ಟೆಯಲ್ಲಿ ಉರಿ, ನೋವು, ವಾಯುಪ್ರಕೋಪ ಮತ್ತು ಇತರ ತೊಂದರೆಗಳು ಎದುರಾಗಬಹುದು. ಹಾಗಾಗಿ, ಊಟವಾದ ತಕ್ಷಣ ಎಂದಿಗೂ ಮಲಗಬಾರದು. ಬದಲಿಗೆ ಮಧ್ಯಾಹ್ನದ ಊಟದ ಬಳಿಕ ಕೊಂಚ ಹೊತ್ತು ಕುಳಿತು ವಿಶ್ರಾಂತಿ ಪಡೆಯಬೇಕು ಮತ್ತು ರಾತ್ರಿ ಊಟದ ಬಳಿಕ ಕೊಂಚ ಹೊತ್ತು ಅಡ್ಡಾಡಬೇಕು. ಇದೇ ತರಹ, ಊಟದ ಬಳಿಕ ಸ್ನಾನವನ್ನೂ ಮಾಡಬಾರದು. ಸ್ನಾನ ಏನಿದ್ದರೂ ಊಟಕ್ಕೂ ಮುನ್ನವೇ ಆಗಬೇಕು.</s> |
ಶಾಸಕ ಇಕ್ಬಾಲ್ ಅನ್ಸಾರಿ ಕುರಿತು ಪ್ರತಿಕ್ರಿಯಿಸಿದ ಸಿಎಂ, ಯಾರೇ ಆಗಲಿ ಅಸಂಸ್ಕೃತ ಪದ ಬಳಸುವುದು ತಪ್ಪು. ನಾಲಿಗೆ ಮೇಲೆ ಹಿಡಿತ ಇರಬೇಕು. ಅನ್ಸಾರಿ ಇನ್ನೂ ಕಾಂಗ್ರೆಸ್ ಸೇರಿಲ್ಲ. ಕಾಂಗ್ರೆಸ್ ಸೇರಿದ ಮೇಲೆ ಕಾಂಗ್ರೆಸ್ಸಿಗ ಆಗುತ್ತಾರೆ. ಅಸಂಸ್ಕೃತ ಪದ ಬಳಕೆ ಮಾಡದಂತೆ ಅವರೊಂದಿಗೆ ಮಾತನಾಡಲಾಗುವುದು ಎಂದರು.</s> |
ಡಾನ್ ಬ್ರಾಡ್ಮನ್ ಬ್ಯಾಗಿ ಗ್ರೀನ್ ಕ್ಯಾಪ್ 2.51 ಕೋಟಿ ರುಪಾಯಿಗೆ ಹರಾಜು..!</s> |
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಲ್ಲಿರುವ ಶಿರಡಿಯಲ್ಲಿ ಅವರ ಸಮಾಧಿಯಿದ್ದು, ಅವರನ್ನು ದೇವರ ಅವತಾರವೆಂದೇ ಜನ ಪೂಜಿಸುತ್ತಾರೆ, ಭಜಿಸುತ್ತಾರೆ. ದೇಶದ ಮೂರನೇ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಈಗ ಪುಣ್ಯಸ್ಮರಣೆಯ ಶತಮಾನೋತ್ಸವದ ಸಿದ್ಧತೆಗಳು ನಡೆದಿವೆ.</s> |
ಚೆನ್ನೈ: ಒಬ್ಬ ವ್ಯಕ್ತಿಯ ವಿವಾಹೇತರ ಸಂಬಂಧ ಆತನ ಪತ್ನಿಯ ಆತ್ಮಹತ್ಯೆಗೆ ಪ್ರೇರಕ ಕಾರಣ ಎಂದು ಪರಗಣಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಪ್ರಕರಣವೊಂದರಲ್ಲಿ ಅಧೀನ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಮೂರು ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.</s> |
ಸಿಎಂ ಯಡಿಯೂರಪ್ಪ ಮಂಡಿಸಲಿರುವ ಬಜೆಟ್ನಲ್ಲಿಮೇಲಿನ ಬೇಡಿಕೆಗಳು ಈಡೇರಲಿ ಎಂಬುದು ಮುಳುಗಡೆ ಜಿಲ್ಲೆಯ ಜನರ ಆಶಯ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡಿಸಲಾಗುತ್ತಿರುವ ಮೊದಲ ಬಜೆಟ್ ಬಗ್ಗೆ ಜಿಲ್ಲೆಯ ಜನರಿಗೆ ಅತೀವ ಕುತೂಹಲವಿದೆ. ಜಿಲ್ಲೆಯಲ್ಲಿಡಿಸಿಎಂ ಹುದ್ದೆ ಸೇರಿದಂತೆ ಐವರು ಶಾಸಕರಿರುವುದು ಸಾರ್ವಜನಿಕರ ಆಸೆಗೆ ಕಾರಣ.</s> |
ಗ್ರಾಪಂ ನೌಕರರ ಅನಿರ್ದಿಷಾವಧಿ ಧರಣಿ</s> |
ಹಲ್ಬಾ ಬೀಜಗಳ ದ್ರಾವಣವು ಮನೆಯ ಕೂದಲು ಆರೈಕೆಯಲ್ಲಿ ವ್ಯಾಪಕವಾದ ಅನ್ವಯವನ್ನು ಹೊಂದಿದೆ. ಪುಡಿಮಾಡಿದ ಕಚ್ಚಾ ವಸ್ತುಗಳ ಒಂದು ಸ್ಪೂನ್ಫುಲ್ (ಅಥವಾ ಒಟ್ಟಾರೆಯಾಗಿ) ಕಪ್ಗಳ ನೀರಿನಲ್ಲಿ ಸುರಿಯಲಾಗುತ್ತದೆ ಮತ್ತು ರಾತ್ರಿಯೇ ಉಳಿದಿದೆ. ಉತ್ಪನ್ನ ದೈನಂದಿನ ಕೂದಲು ಬೇರುಗಳು ಉಜ್ಜಿದಾಗ ಇದೆ. ಷಂಬಲ್ಲದಲ್ಲಿ ಅಂತರ್ಗತವಾಗಿರುವ ನಿರ್ದಿಷ್ಟ ವಾಸನೆ ಪ್ರಕ್ರಿಯೆಯ ನಂತರ ಒಂದು ಗಂಟೆ ಕಣ್ಮರೆಯಾಗುತ್ತದೆ. ಮೆಂತ್ಯದ ದ್ರಾವಣ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಭಾಗಶಃ ತಮ್ಮ ನಷ್ಟವನ್ನು ತಡೆಯುತ್ತದೆ.</s> |
ಬ್ಲಾಕ್ ಆಂಗಸ್ ಸ್ಟೀಕ್ ಉಪ (ಬೇಸ್ 330 ಕ್ಯಾಲೋರಿಗಳು)</s> |
ಕೊಂಡುಕೊಳ್ಳುವ ಜನರಲ್ ಆಯ್ಕೆಯ ಮಾನದಂಡವನ್ನು</s> |
ಆದ್ಯೋತ್ ನ್ಯೂಸ್ ಡೆಸ್ಕ್ : ಕನ್ನಡ ಸಾಹಿತ್ಯ ಪ್ರಾಕಾರಗಳಲ್ಲಿ ಪ್ರವಾಸ ಕಥನ ಸಾಹಿತ್ಯವೂ ಒಂದಾಗಿದೆ..ಪ್ರಭುಶಂಕರ, ರಾವ್...</s> |
[[ವರ್ಗ:ಪರಿಸರ]]</s> |
ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನರ ಬದುಕಿನ ಮಟ್ಟ ಸುಧಾರಣೆಗೆ ಪೂರಕವಾಗುವಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕೆಂದು ಹಾಗೂ ಇದರಲ್ಲಿ ಯಾವುದೇ ಲೋಪವಾದಲ್ಲಿ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.</s> |
ಹುಳಿಯಾರು: ಹಂದನಕೆರೆ ಹೋಬಳಿ ಮತಿಘಟ್ಟದ ಶ್ರೀ ಪರ್ವತಮ್ಮ ಮತ್ತು ಶ್ರೀ ಬಸವೇಶ್ವರಸ್ವಾಮಿ ಅವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಅಗ್ನಿ ಕುಂಡ ಮಹೋತ್ಸವ ವೈಭವದಿಂದ ನಡೆಯಿತು.</s> |
ಕಾಡಾನೆ ಹಾವಳಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ : ಭರವಸೆ</s> |
ಜೈವಿಕ ಸುರಕ್ಷತೆ ಸಾಧ್ಯವಾಗದು</s> |
ಲೇಖಕ ಮನು ಬಳಿಗಾರ್ ತಮ್ಮ ತಂದೆಯವರ ನೆನಪುಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ವಿಶಿಷ್ಟ ಪುಸ್ತಕ ವ್ಯಕ್ತಿಯೊಬ್ಬನ ದಾಖಲೆ ಮಾತ್ರವಲ್ಲ, ಒಂದು ಕಾಲಘಟ್ಟದ ಚಿತ್ರಣವಾಗಿಯೂ ಗಮನ ಸೆಳೆಯುತ್ತದೆ.</s> |
ಬೆಂಗಳೂರು: ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಿಜೆಪಿಯ ಪಾಲಿಗೆ ಅತ್ಯುತ್ತಮ ರಾಯಭಾರಿಯಾಗಿದ್ದು, ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಅವರು ಹಾಕಿರುವ ಸವಾಲು ಸ್ವೀಕರಿಸಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಹೇಳಿದ್ದಾರೆ.</s> |
ಸುನಿತ, ಶ್ರೀಧರರು ಎಂಥಾ ವಿಶೇಷ</s> |
ಮಕ್ಕಳನ್ನು ಪುಸಲಾಯಿಸಲು, ಪ್ರೀತಿಯನ್ನು ನಿವೇದಿಸಿಕೊಳ್ಳಲು ಮಾತ್ರವಲ್ಲ, ಆತಂಕ, ದುಗುಡ, ಒತ್ತಡದಲ್ಲಿರುವ ಮನಸ್ಸಿಗೊಂದು ಸಣ್ಣ ಖುಷಿಯ ಸಿಂಚನ ಚಿಮ್ಮಿಸುವ ಶಕ್ತಿ ಚಾಕಲೇಟ್ ಗೆ ಇದೆ ಎಂದರೆ ನಂಬಲೇಬೇಕು.</s> |
ಅತ್ಯಂತ ಜನಪ್ರಿಯವಾದ ಸಾಸೇಜ್ ಬಿಸಿ ನಾಯಿ . ಗೋಮಾಂಸ ಹಾಟ್ ಡಾಗ್ 186 ಕ್ಯಾಲೋರಿಗಳು, 7 ಗ್ರಾಂ ಪ್ರೋಟೀನ್, 2 ಗ್ರಾಂ ಕಾರ್ಬೋಹೈಡ್ರೇಟ್, 0 ಗ್ರಾಂ ಫೈಬರ್, 1 ಗ್ರಾಂ ಸಕ್ಕರೆ, 17 ಗ್ರಾಂ ಕೊಬ್ಬು, 6 ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಮತ್ತು 572 ಮಿಲಿಗ್ರಾಂ ಸೋಡಿಯಂ ಅನ್ನು ಒದಗಿಸುತ್ತದೆ. ಆದರೆ ನೀವು ಹಾಟ್ ಡಾಗ್ ಅನ್ನು ತಿನ್ನುವಾಗ, ನೀವು ಬಹುಶಃ ಬನ್ ಮತ್ತು ಕೆಲವು ಮೇಲೋಗರಗಳನ್ನು ತಿನ್ನುತ್ತಾರೆ.</s> |
ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ತೊಗರಿ, ಶೇಂಗಾ, ರಾಗಿ, ಜೋಳ, ಬದನೆಕಾಯಿ, ಟೊಮೇಟೊ, ಮೆಣಸಿನಕಾಯಿ, ಮೇವಿನ ಬೆಳೆ ಬೆಳೆದಿದ್ದಾನೆ. ಜಮೀನಿನ ಸುತ್ತ 150 ಸಿಲ್ವರ್, ತ್ಯಾಗ, 25 ಹೆಬ್ಬೇವು ಹಾಕಿದ್ದು, 25 ವರ್ಷಕ್ಕೆ 20 ಲಕ್ಷಕ್ಕೂ ಹೆಚ್ಚು ಆದಾಯ ಬರಲಿದೆ.</s> |