text
stringlengths
4
182k
ಯುಜಿಸಿ ಎಐಸಿಟಿಇ ಮಾನದಂಡಗಳನ್ನು ಪೂರೈಸಿದ್ದು ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಗಳನ್ನು ಅಂಕಪಟ್ಟಿ ಮತ್ತು ಇತರೆ ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರುಗಳಿಗೆ ದಿನಾಂಕ05092020 ರ ಒಳಗಾಗಿ ಸಲ್ಲಿಸಲು ತಿಳಿಸಲಾಗಿದೆ.</s>
ಪ್ರತಿಕೂಲ ವಾತಾವರಣ ಕಾರಣವಾಗಿ ಅಕ್ಷಯತೃತೀಯವರೆವಿಗೂ ಈ ದೇವಾಲಯ ತೆರೆದಿರುತ್ತದೆ. ಪ್ರತಿಷ್ಟಾಪಿಸಿದ ಇಲ್ಲಿನ ಶಿವಲಿಂಗದ ಬಗ್ಗೆ ಯಾವುದೇ ಆಧಾರಗಳು ದೊರೆತ್ತಿಲ್ಲ.</s>
ಬೆಳಗಾವಿಯಲ್ಲಿ ಬಂದಿಗಿಲ್ಲ ಬೆಂಬಲ. ಯಾವುದೇ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿಲ್ಲ. ಹಾಗಾಗಿ ಎಂದಿನಂತೆ ಜನಜೀವನ ನಡೆದಿದೆ. ಬಸ್, ಆಟೋ, ಖಾಸಗಿ ವಾಹನಗಳ ಸಂಚಾರ ಸಾಮಾನ್ಯವಾಗಿದೆ. ಗೋವಾ, ಮಹಾರಾಷ್ಟ್ರ, ರಾಜ್ಯದ ನಾನಾ ಕಡೆ ಸರ್ಕಾರಿ ಬಸ್ ಸಂಚಾರ ಸಾಮಾನ್ಯವಾಗಿತ್ತು. ಕುಂದಾನಗರಿಯಲ್ಲಿ ಅಂಗಡಿ, ಹೋಟೆಲ್ ವ್ಯಾಪಾರ ವಹಿವಾಟು ಎಂದಿನಂತೆ ಕಾರ್ಯನಿರ್ವಹಣೆ ನಡೆದಿವೆ.</s>
ನನಗೆ ಗೊಂದಲ ಇಲ್ಲ ಸುಪ್ರೀಂ ಕೋರ್ಟ್ ಗೆ ಗೊಂದಲ ಇದೆ.ಅವರನ್ನೇ ಸುಪ್ರೀಂ ಕೋರ್ಟ್ ಗೆ ಫೋನ್ ಮಾಡಿ ಕೇಳಿಕೆ.ಪಕ್ಷಾಂತರ ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷ ಇದೆಇದನ್ನು ಪ್ರಭಲ ಆಗಬೇಕು ಎಂದು ತೀರ್ಪಿನಲ್ಲಿ ಹೇಳಿದೆ.</s>
ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆಗಳಿಗೂ ದೆಹಲಿ ಸರಕಾರ ಘೋಷಿಸಿದೆ. ಇಂದಿನಿಂದಲೇ ಮಾರ್ಚ್ 31ರವರೆಗೂ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.</s>
2020ರಲ್ಲಿ ತಾರಸಿ ಮೇಲೆ ಬೆಳೆದಿದ್ದ ವಾಟರ್ ಆ್ಯಪಲ್.</s>
ಓಟ್ಗಳ ಚಚ್ಚಿ ಚಕ್ಕೆಗಳು 2 . ಸ್ಪೂನ್ಗಳು</s>
ಚಂಡೀಗಡ: ಪಂಜಾಬ್ ಕಾಂಗ್ರೆಸ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನವಜೋತ್ ಸಿಂಗ್ ಸಿಧು ಅವರು ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ವರಿಷ್ಠರು ಅಮರಿಂದರ್ ಸಿಂಗ್ ಅವರ ತೀವ್ರ ವಿರೋಧದ ನಡುವೆಯೂ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಸಿಧು ಅವರನ್ನು ಆಯ್ಕೆ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಅಮರಿಂದರ್ ಸಿಂಗ್ ಅವರಿಗೂ ಆಹ್ವಾನ ನೀಡುವ ಸಾಧ್ಯತೆಯಿದೆ ಎಂದು ಮೂಲದಿಂದ...</s>
ಬಂಟ್ವಾಳ : ತಾಲೂಕಿನ ಪ್ರಮುಖ ಪಟ್ಟಣ ಬಿ ಸಿ ರೋಡು ಪೇಟೆಯಲ್ಲಿ ತಾಂಡವವಾಡುತ್ತಿರುವ ಕೆಲವೊಂದು ಸಮಸ್ಯೆಗಳ ಬಗ್ಗೆ ಬಂಟ್ವಾಳ ಕ್ಷೇತ್ರ ಬಿಜೆಪಿ ನಾಯಕರು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಲಿಖಿತವಾಗಿ ದೂರಿಕೊಂಡಿದ್ದು, ಶೀಘ್ರ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 73 (ಮಂಗಳೂರುಹಾಸನಬೆಂಗಳೂರು) ರಲ್ಲಿ ನಡೆದ ಚತುಷ್ಪಥ ಕಾಮಗಾರಿಯ ವೇಳೆ ಬಿ ಸಿ ರೋಡು ಪೇಟೆಯಲ್ಲಿ ಫ್ಲೈ ಓವರ್ ನಿರ್ಮಿಸಲಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ಫ್ಲೈ ಓವರ್ ಮೇಲ್ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ, ಅಲ್ಲೇ ಸಂಗ್ರಹವಾಗುತ್ತಿದೆ. ಇದರಿಂದ ಫ್ಲೈ ಓವರ್ ಮೇಲ್ಭಾಗದಲ್ಲಿ ವಾಹನ ಸಂಚಾರದ ವೇಳೆ ಕೆಳಗಿನ ಮುಖ್ಯ ರಸ್ತೆಯಲ್ಲಿ ತೆರಳುತ್ತಿರುವ ವಾಹನ ಸವಾರರು ಹಾಗೂ ಸಾರ್ವಜನಿಕರ ಮೇಲೆ ನೀರಿನ ಅಭಿಷೇಕ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಆಗುತ್ತಲೇ ಇದೆ. ಇದರಿಂದ ಇಲ್ಲಿ ಅಪಘಾತಗಳು ಹಾಗೂ ಸಾವುನೋವುಗಳಿಗೆ ಕಾರಣವಾಗುತ್ತಿದೆ.</s>
ಸೋಂಕಿತ ನಂಬರ್ 259: 35 ವರ್ಷದ ಮಹಿಳೆಯಾಗಿದ್ದು, ಬೆಂಗಳೂರು ನಿವಾಸಿ. 199ನೇ ಸೋಂಕಿತೆಯ ಸಂಪರ್ಕದಲ್ಲಿದ್ದರು.</s>
ಮೂವರು ಆರೋಪಿಗಳು ಏಕಾಏಕಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ರೆಸಾರ್ಟ್ನಲ್ಲಿಬಸವರಾಜ ಮುತ್ತಗಿ ಇದ್ದರು. ಸಚಿವರೂ ಮದುವೆ ಆರತಕ್ಷತೆಗೆ ಇನ್ನೇನು ಬರುವವರಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಏತಕ್ಕೆ ಗುಂಡು ಹಾರಿಸಲಾಯಿತು ಎಂಬುದರ ಕುರಿತು ತನಿಖೆ ನಂತರ ಸ್ಪಷ್ಟತೆ ಸಿಗಲಿದೆ, ಎಂದು ತಿಳಿಸಿದರು.</s>
ಈ ಕುರಿತು ಮಾಹಿತಯನ್ನು ವೈರ್ಲೈಸ್ ಕವ್ರೇಜ್ ಮ್ಯಾಪಿಂಗ್ ಕಂಪನಿ ಓಪನ್ ಸಿಗ್ನಲ್ ಈ ಮಾಹಿತಿಯನ್ನ ನೀಡಿದ್ದು, ಅತೀ ದೊಡ್ಡ ನೆಟ್ವರ್ಕ್ ಅನ್ನು ಹೊಂದಿರುವುದು ಜಿಯೋ ಆಗಿದ್ದು, ಇದೇ ಮಾದರಿಯಲ್ಲಿ ದೇಶದಲ್ಲಿ ಅತೀ ವೇಗ ನೆಟ್ವರ್ಕ್ ಹೊಂದಿರುವುದು ಏರ್ಟೆಲ್ ಎಂದು ತಿಳಿಸಿದೆ.</s>
ತಾಲೂಕಿನ ಜಯಪುರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್ಸಿಪಿ.ಕಾಮಗಾರಿ ಅಡಿ 15 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ರಾಜೀವ್ಗಾಂಧಿಪುರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಸಿಎಂಜಿಆರ್ವೈ ಕಾಮಗಾರಿ ಅಡಿ ಬಿ.ಎಂ.ರಸ್ತೆ ಅರ್ಚಕರಹಳ್ಳಿ ಮಾರ್ಗದಿಂದ ಕನ್ನಮಂಗಲದೊಡ್ಡಿ ಗ್ರಾಮಕ್ಕೆ ಸೇರುವ ರಸ್ತೆಯ ಮರು ಡಾಂಬರೀಕರಣ ಕಾಮಗಾರಿಯನ್ನು 30 ಲಕ್ಷ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ರಾಮನಗರದ ನಗರಸಭಾ ವ್ಯಾಪ್ತಿಯ 25 ನೇ ವಾರ್ಡಿನ ಮಂಜುನಾಥನಗರ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದವರು ತಿಳಿಸಿದ್ದಾರೆ.</s>
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ್ರ ನಿವಾಸಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡಿದ್ದರು. ಇದು ದಳಪತಿಗಳ ವಿರೋಧಿ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದೆ.ಬಳಿಕ ವಸತಿ ಸಚಿವ ವಿ. ಸೋಮಣ್ಣ ಹಾಗೂ ಪ್ರೀತಂ ಗೌಡ ನಡುವೆ ಟಾಕ್ ವಾರ್ ನಡೆದಿದೆ.</s>
ಕಿವಿಗೆ ಕಿಸ್</s>
ಕೋಲ್ಕತಾದಲ್ಲಿ ಪುನೀತ್, ಅನುಪಮಾ ಜೋಡಿ</s>
ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷಕ್ಕೆ ಅವರ ಅಗತ್ಯವಿದೆ. ಹಾಗಾಗಿ ಅವರು ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪಡೆಯಬಾರದು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎನ್.ರಮೇಶ್, ವಿಜಯಲಕ್ಷ್ಮಿ ಪಾಟೀಲ್, ವೈ.ಎಚ್.ನಾಗರಾಜ್ ಹಾಗೂ ಪಲ್ಲವಿ ಮತ್ತಿತರರಿದ್ದರು.</s>
ವಿಶ್ವವಿದ್ಯಾಲಯವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುವುದು. ಮಳೆ ನೀರು ಸಂಗ್ರಹಕ್ಕೆ 45 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗುವುದು. ನೀರನ್ನು ಶೇಕಡ 100ರಷ್ಟು ಪುನರ್ಬಳಕೆ ಮಾಡಲಾಗುವುದು. ಜತೆಗೆ, 125 ಕಿ.ಲೋ ವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. ಕ್ಯಾಂಪಸ್ ಮಧ್ಯ ಹಸಿರು ವಾತಾವರಣ ಸೃಷ್ಟಿಸಿ, ವಿದ್ಯಾರ್ಥಿಗಳು ಅಲ್ಲೇ ಕುಳಿತು ಅಧ್ಯಯನ ನಡೆಸಲು ಅನುಕೂಲ ಮಾಡಿಕೊಡಲಾಗುವುದು, ಎಂದರು.</s>
ಶೇ.1 ಅಬಕಾರಿ ಸುಂಕದ ಮರು ಜಾರಿ ಹಾಗೂ 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಮುಷ್ಕರ ನಡೆಸಲಾಗುವುದು ಎಂದು ಆಲ್ ಇಂಡಿಯಾ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್) ಅಧ್ಯಕ್ಷ ಶ್ರೀಧರ್ ಜಿ.ವಿ ತಿಳಿಸಿದ್ದಾರೆ.</s>
ವ್ಯಾಪಾರದಲ್ಲಿ ಲಾಭ ನಿರೀಕ್ಷಿಸಬಹುದು. ದೀರ್ಘ ಕಾಲ ಬಾಕಿಯಿದ್ದ ಕೆಲಸಗಳಲ್ಲ ಮಾಡುವಿರಿ, ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಿ.</s>
ಪೀಡಿತ ಹಿಂಭಾಗದ ವಿಸ್ತರಣೆ ಸ್ವಲ್ಪ ಹೆಚ್ಚು ಮುಂದುವರಿದ ಮತ್ತು ತೀಕ್ಷ್ಣವಾದ ಹಿನ್ನಡೆಯಾಗಿದೆ. ಅದನ್ನು ಸುರಕ್ಷಿತವಾಗಿ ಹೇಗೆ ನಿರ್ವಹಿಸುವುದು ಎಂಬುದರ ಬಗ್ಗೆ ಇಲ್ಲಿ.</s>
ಇದೀಗ ಈ ಚಿತ್ರ ಸುದ್ದಿಗೆ ಬಂದ ಕಾರಣ ಮತ್ತೆ ಡಬ್ಬಿಂಗ್ ವಿವಾದಕ್ಕೆ ಚೈತನ್ಯ ಬಂದಂತಾಗಿದ್ದು, ಡಬ್ಬಿಂಗ್ ಪರವಿರೋದಿಗಳು ಡಬ್ಬಿಂಗ್ ಬಗ್ಗೆ ಸಮರ ಸಾರಲು ತೊಡೆ ತಟ್ಟಿ ನಿಂತರೂ ಆಶ್ಚರ್ಯ ಇಲ್ಲ.[ಡಬ್ಬಿಂಗ್ ಪ್ರತಿಭಟನೆ ಮರೆತುಬಿಟ್ರಾ ವಾಟಾಳ್ ನಾಗರಾಜ್?]</s>
ಮೈಸೂರಿನಲ್ಲಿ ನಡೆಯುತ್ತಿರುವ 103ನೇ ಭಾರತೀಯ ವಿಜ್ಞಾನ ಸಮ್ಮೇಳನದ ಎರಡನೇ ದಿನ ಸೋಮವಾರ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ವಿಚಾರ ಗೋಷ್ಠಿಯಲ್ಲಿ ಇಸ್ರೋದ ಲಿಕ್ವಿಡ್ ಪ್ರೊಪಲ್ಸನ್ ಸಿಸ್ಟಂ ಕೇಂದ್ರದ ನಿರ್ದೇಶಕ ಎಸ್.ಸೋಮನಾಥ್, ಭವಿಷ್ಯದಲ್ಲಿ ಇಸ್ರೋ ಕಕ್ಷೆಗೆ ಹಾರಿಸಲಿರುವ ಉಪಗ್ರಹಗಳ ಬಗ್ಗೆ ಮಾತನಾಡಿದರು.</s>
ಧ್ವನಿಪೆಟ್ಟಿಗೆಯನ್ನು ಗೋಡೆಯ</s>
ಜನರ ಪೈಕಿ 10 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಬಳ್ಳಾರಿಯ ಗುಗ್ಗರಹಟ್ಟಿಯ ಒಬ್ಬರು ಸಹ ಗುಣವಾಗಿ ಬಿಡುಗಡೆಯಾಗಿದ್ದಾರೆ. ಇದರಿಂದ ಉತ್ಸಾಹಗೊಂಡಿದ್ದ ಜಿಲ್ಲಾಡಳಿತ ಶೀಘ್ರ ನಮ್ಮ ಜಿಲ್ಲೆ ಕೋವಿಡ್ ಮುಕ್ತವಾಗಲಿದೆ ಎಂಬ ಆಶಾಭಾವ ಸಹ ವ್ಯಕ್ತಪಡಿಸಿತ್ತು. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ಸಿಂಗ್ ಅವರೇ ತಮ್ಮ ಮೊದಲ ಸಭೆಯಲ್ಲೇ ಬಳ್ಳಾರಿ ಜಿಲ್ಲೆ ಶೀಘ್ರದಲ್ಲೇ ಕೋವಿಡ್ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಮೇ 4 ರಂದು ಮತ್ತು ಮೇ 8 ರಂದು ಬಂದ ವರದಿಯನ್ವಯ ಜಿಲ್ಲೆಯಲ್ಲಿ ಮತ್ತೆರಡು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.</s>
ಆದಾಗ್ಯೂ, ಹೆಸರು ಪೆಟ್ಟಿಗೆಯೊಳಗೆ ಅಳವಡಿಕೆಯ ಬಿಂದುವನ್ನು (ಲಂಬ ಮಿಟುಕಿಸುವ ಸಾಲು) ಇರಿಸಲು ಡೀಫಾಲ್ಟ್ ಕೀಬೋರ್ಡ್ ಶಾರ್ಟ್ಕಟ್ ಇರುವುದಿಲ್ಲವಾದ್ದರಿಂದ, ಅದೇ ಫಲಿತಾಂಶವನ್ನು ಸಾಧಿಸುವ ವೇಗವಾದ ವಿಧಾನವನ್ನು ಒತ್ತಿರಿ:</s>
ಬಿಎಸ್ಎನ್ಎಲ್ ಯೋಜನೆ ಸುಮಾರು 100 ರೂ.ಗಳಿಂದ ಅಗ್ಗವಾಗಿದೆ ಮತ್ತು ಸುಮಾರು 105 ಜಿಬಿ ಹೆಚ್ಚಿನ ಡೇಟಾ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ದೈನಂದಿನ ಡೇಟಾ ಮಿತಿಯಲ್ಲಿ ತೊಂದರೆ ಇಲ್ಲದಿದ್ದರೆ, ನೀವು ಬೇರೆ ಏನನ್ನೂ ಯೋಚಿಸದೆ ನಿಮ್ಮ ಬಿಎಸ್ಎನ್ಎಲ್ ಸಂಖ್ಯೆಯನ್ನು ರೀಚಾರ್ಜ್ ಮಾಡಬಹುದು. ಆದರೆ ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ ಅಥವಾ ದಿನದ ಅಂತ್ಯದವರೆಗೆ ನಿಮ್ಮ ದೈನಂದಿನ ಡೇಟಾ ಕಡಿಮೆಯಾಗುತ್ತಿದ್ದರೆ, ನೀವು ಜಿಯೋ ಯೋಜನೆಯನ್ನು ಸಕ್ರಿಯಗೊಳಿಸಬಹುದು.</s>
ದುಬೈ, ಜೂ.3: ಐಪಿಎಲ್, ಐಸಿಎಲ್ ಹಾಗೂ ಬಿಗ್ ಬ್ಯಾಷ್, ಕೆರಬಿಯನ್ ಲೀಗ್ ನಂತರ ಮತ್ತೊಂದು ಟಿ20 ಸಮರ ಆರಂಭವಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ಹಾಲಿ ಹಾಗೂ ಮಾಜಿ ಕ್ರಿಕ...</s>
ನೀರಿನಲ್ಲಿರುವ ಫ್ಲೋರೈಡ್, ಉಪ್ಪು, ಅರ್ಸೆನಿಕ್ ಮತ್ತಿತರ ರಾಸಾಯನಿಕಗಳನ್ನು ಪತ್ತೆ ಹಚ್ಚಿ ಜನತೆಗೆ ಪರಿಶುದ್ಧ ನೀರು ಕೊಡುವುದು ಇದರ ಮೂಲ ಉದ್ದೇಶ. ಕೆಲ ಬೆರಳೆಣಿಕೆ ತಾಲೂಕುಗಳಲ್ಲಿ ಪ್ರಯೋಗಾಲಯಗಳಿದ್ದರೂ ಬಹುತೇಕ ಕಡೆ ಇಲ್ಲದಿರುವುದನ್ನು ಮನಗಂಡು ಇಂಥದ್ದೊಂದು ಆಲೋಚನೆ ಮಾಡಲಾಗಿದೆ. ಪ್ರಯೋಗಾಲಯ ಸ್ಥಾಪಿಸಲು ಕೇಂದ್ರ ಸರಕಾರ ಎರಡು ವರ್ಷಗಳ ಹಿಂದೆಯೇ ಸೂಚಿಸಿತ್ತು. ಈಗ ಕೇಂದ್ರದ ನೆರವಿನೊಂದಿಗೆ ನೀರು ಪರೀಕ್ಷೆ ಲ್ಯಾಬೋರೆಟರಿ ತೆರೆಯಲಾಗುವುದು. ಕಟ್ಟಡವಿದ್ದರೆ ಪ್ರತಿ ತಾಲೂಕಿಗೆ ತಲಾ ಐದು ಲಕ್ಷ ರೂ. ವೆಚ್ಚವಾಗಲಿದೆ.</s>
ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.</s>
ಘೌಟದ ನೂರಾರು ಮಕ್ಕಳಂತೆ ಸಹಾರ್ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಳು. ಮಗುವಿನ ತಾಯಿಯೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಮಗುವಿಗೆ ಎದೆ ಹಾಲು ಕೊಡುವ ಸ್ಥಿತಿಯಲ್ಲಿರಲಿಲ್ಲ. ಕಸಾಯಿಖಾನೆಯೊಂದರಲ್ಲಿ ಅಲ್ಪ ಸಂಬಳಕ್ಕಾಗಿ ದುಡಿಯುತ್ತಿರುವ ಮಗುವಿನ ತಂದೆಯೂ ಮಗುವಿಗೆ ಹಾಲು ಮತ್ತು ಇತರ ಪೌಷ್ಟಿಕಾಂಶಗಳನ್ನು ಕೊಡಿಸುವ ಸ್ಥಿತಿಯಲ್ಲಿಲ್ಲ.</s>
4835 ವೆಸ್ಟ್ ಯು ಗಲ್ಲಿ ಬ್ಲೂವ್ಯಾಡ್</s>
ಬೆಂಗಳೂರು: ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದು, ಹೇಳುವುದು ಒಂದು ಮಾಡುವುದು ಮತ್ತೊಂದು ಹೇಳಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಶನಿವ...</s>
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಕೊನೆಗೊಂಡಿತ್ತು. ಇದರಿಂದ ನಷ್ಟವಾಗಿದ್ದು ಪ್ರೇಕ್ಷಕರಿಗೆ.</s>
ಅಂಜೂತದಲ್ಲಿ ವಿರೇಚಕ ಗುಣವಿದ್ದು, ಮಲಬದ್ಧತೆ ಸಮಸ್ಯೆಯು ಇರುವವರು ಇದನ್ನು ಬಳಕೆ ಮಾಡಬಹುದು. ರಾತ್ರಿ ವೇಳೆ ಒಂದು ಅಂಜೂರವನ್ನು ನೆನೆಯಲು ಹಾಕಬೇಕು ಮತ್ತು ಅದನ್ನು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರಿನ ಜತೆಗೆ ಸೇವಿಸಬೇಕು. ಇದು ಮಲಬದ್ಧತೆಗೆ ತುಂಬಾ ಒಳ್ಳೆಯದು.</s>
ವರ್ಲ್ಡ್ ವಾರ್ 2 ಚಿತ್ರೀಕರಣವು 2008ರ ಆರಂಭದಲ್ಲಿ ಪ್ರಾರಂಭಿಸುವ ಉದ್ದೇಶವಿದೆ. ಅದು ನಿಜನವಾಗಿಯೂ ಹಾಡುಗಳಿಲ್ಲದ ವಿಶಿಷ್ಟ ಸಿನೆಮಾವಾಗಲಿದೆ ಎನ್ನುತ್ತಾರೆ ಭಾರದ್ವಾಜ್.</s>
ಮುಖಂಡರಾದ ಅಬ್ದುಲ್ಹಮೀದ್ ಮುಶ್ರೀಪ್, ಗಂಗಾಧರ ಸಂಬಣ್ಣಿ, ಬಾಬು ಯಾಳವಾರ, ಜ್ಯೋತಿರಾಮ ಪವಾರ, ಅಲ್ಲಾಭಕ್ಷ ಬಾಗಲಕೋಟ, ಜಿವಸಂತ ಹೊನಮೊಡೆ, ರವಿ ಹೊಸಳ್ಳಿ, ರ್ಇಾನ್ ಶೇಖ, ಭೀಮಾಶಂಕರ ಬಡಿಗೇರ, ಯಾಜ್ ಕಲಾದಗಿ, ಶಕುಂತಲಾ ಕಿರಸೂರ, ಸಂದಪಾಲ ರಾಠೋಡ, ಎಂ.ವೈ.ಹೂಗಾರ, ರಮೇಶ ಬಮ್ಮನಜೋಗಿ ಇತರರಿದ್ದರು.</s>
ನಡೆಯುತ್ತಿರುವ ಮೊದಲು ಕೆಲವು ಟಿಪ್ಪಣಿಗಳು ಸಹಾಯಕವಾಗಿವೆ. ಪ್ರತಿಯೊಂದು ಕ್ಯಾನ್ಸರ್ ವಿಭಿನ್ನವಾಗಿದೆ ಎಂಬುದು ಒಂದು. ಒಂದು ಕೊಠಡಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್ನ 30 ಮಂದಿ ಇದ್ದರೆ, 30 ವಿವಿಧ ರೀತಿಯ ಶ್ವಾಸಕೋಶದ ಕ್ಯಾನ್ಸರ್ ಇರುತ್ತದೆ. ಪ್ಯಾಥೋಲಜಿ ವರದಿಯು ನಿಮ್ಮ ವೈಯಕ್ತಿಕ ಕ್ಯಾನ್ಸರ್ ಅನ್ನು ಅರ್ಥಮಾಡಿಕೊಳ್ಳಲು ಬಳಸುವ ಉಪಕರಣಗಳಲ್ಲಿ ಒಂದಾಗಿದೆ.</s>
ಏತನೀರಾವರಿ ಯೋಜನೆ ಪೂರ್ಣವಾದ ನಂತರ ಅಂತರ್ಜಲ ಮಟ್ಟದಲ್ಲಿ ಸುಧಾರಣೆಯಾಗಿ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಕರ್ಪೂರು, ಬಳ್ಳೂರು, ಸಮಂದೂರು, ವಣಕನಹಳ್ಳಿ ಗ್ರಾಮ ಪಂಚಾಯಿತಿಗಳು ಗಡಿ ಗ್ರಾಮ ಪಂಚಾಯಿತಿಗಳಾಗಿದ್ದು, ಆದಾಯದ ಮೂಲ ಕಡಿಮೆಯಿದ್ದು ಇದರ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹೆಚ್ಚು ಕಾಳಜಿ ವಹಿಸಬೇಕು ಎಂದರು.</s>
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಾ ಆಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಸುರೇಶ ಅಕ್ಕಿವಾಟ, ಯುವ ಮೋರ್ಚಾ ಅಧ್ಯಕ್ಷ ಲಕ್ಕಪ್ಪ ಪಾಟೀಲ, ಆನಂದ ಕಂಪುನವರ, ವಿನಾಯಕ ಬಂಕಾಪುರ, ಕಾಶಿನಾಥ ರಾಠೋಡ, ಮಹಾವೀರ ಕೊಕಟನೂರ, ರವಿ ಜವಳಗಿ, ಸಂತೋಷ ಜಮಖಂಡಿ, ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಈರಣ್ಣ ತೇಲಿ, ವರ್ಧಮಾನ ಕಡಹಟ್ಟಿ, ರಾಜು ಬೆಳವಣಕಿ ಹಾಗೂ ತೇರದಾಳ ಮತಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.</s>
ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ನಡೆದ ಗೆಳೆಯರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅಂದು ನಾನು ಸ್ನೇಹಿತರ ಜೊತೆ ಹೋಟೆಲಿನಲ್ಲೇ ಇದ್ದೆ ಎಂದು ತಿಳಿಸಿದ್ದಾರೆ.</s>
ಒಮ್ಮೊಮ್ಮೆ ನಾನೇ ಗಡಗಡ ನಡುಗುತ್ತಾ</s>
ವಾಲ್ಮೀಕಿ ಯಾರು? ಕೃತಿ ವಿವಾದ:ಸತ್ಯ ಶೋಧನೆಗೆ ಸಮಿತಿ</s>
ಪ್ರಯಾಣಿಕರೇ ಗಮನಿಸಿ, ಇಂದು ಬಸ್ ಸಂಚಾರ ಬಹುತೇಕ ಸ್ಥಬ್ಧ</s>
ಛಾಯಾಗ್ರಹಣದಲ್ಲಿ ಅಂಬೆಗಾಲಿಡುತ್ತಿದ್ದವನನ್ನು ಕೈಹಿಡಿದು ನಿಲ್ಲಿಸಿ, ಸಲಹೆ ಸೂಚನೆಗಳನ್ನು ಕೊಟ್ಟು ದೃಢವಾಗಿ ನಡೆಯುವುದನ್ನು ಕಲಿಸಿದ ಗುರುಗಳು ಮೈಸೂರಿನ ಹೆಸರಾಂತ ವನ್ಯಜೀವಿ ಛಾಯಾಗ್ರಾಹಕ ಜೀವಂಧರ ಕುಮಾರ್. ಅವರು ನನಗೆ ಪರಿಚಿತರಾಗಿದ್ದು ಫೇಸ್ಬುಕ್ ಮುಖಾಂತರ.</s>
ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್ ಪತಾಕೆ ಹಾರಿಸಲು ಪಣ ತೊಟ್ಟಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ವತಃ ಅವರೇ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತದಾರರಲ್ಲಿ ಮತಯಾಚಿಸಿದರು.</s>
ಈ ಸಂದರ್ಭದಲ್ಲಿ ಗುಣಶೇಖರ್ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದು ರಾಜ್ಯದ ಹಿಂದುಳಿದ ಜನಾಂಗಕ್ಕೆ ಸಿಕ್ಕಿದ ಸಾಮಾಜಿಕ ನ್ಯಾಯ. ಅವರು ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯಲಿದ್ದಾರೆ ಎಂದು ಗುಣಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.</s>
ದೂರವಾಣಿ (ಸ್ಥಿರ) ಗ್ರಾಮದಲ್ಲಿ ಲಭ್ಯವಿದೆ.</s>
ಭಾಷೆಯೊಂದರ ವಿನಾಶಕ್ಕೆ ಬಡತನ ಹಾಗೂ ಏಳಿಗೆಯಾಗದೇ ಇರೋದೇ ಮುಖ್ಯ ಕಾರಣ ಆಗುತ್ತಾ?</s>
ಬಾಲ್ಕನಿಯಲ್ಲಿನ ಸ್ಟ್ರೆಚ್ ಚಾವಣಿಯು ಬಾಳಿಕೆ ಬರುವದು, ಹೆಚ್ಚಿನ ಅಥವಾ ಕಡಿಮೆ ತಾಪಮಾನಗಳಿಗೆ ಒಡ್ಡಿಕೊಳ್ಳದಿದ್ದರೆ, ತೇವಾಂಶ ನಿರೋಧಕ, ಆರೈಕೆ ಮತ್ತು ಅನುಸ್ಥಾಪನೆಯಲ್ಲಿ ಸರಳವಾದ ಸಮಯವನ್ನು ತೆಗೆದುಕೊಳ್ಳುತ್ತದೆ. ಇದರ ಜೊತೆಯಲ್ಲಿ, ಹಿಗ್ಗಿಸಲಾದ ಸೀಲಿಂಗ್ಗಳ ಯಾವುದೇ ಸಂರಚನೆಗಳನ್ನು ರಚಿಸುವ ಸಾಮರ್ಥ್ಯ ಮತ್ತು ಎಲ್ಲಾ ರೀತಿಯ ಬಣ್ಣಗಳ ಲಭ್ಯತೆಯು ಹೆಚ್ಚು ಬೇಡಿಕೆಯಿರುವ ಅಭಿರುಚಿಗಳನ್ನು ಪೂರೈಸುತ್ತದೆ. ಕೇವಲ ಅನನುಕೂಲವೆಂದರೆ ತುಲನಾತ್ಮಕವಾಗಿ ಹೆಚ್ಚಿನ ವೆಚ್ಚ.</s>
ಕಳಪೆ ಕಾಮಗಾರಿಯಿಂದ ಕಾಲುವೆ ಒಡೆದಿದೆ. ಕೆಲವೆಡೆ ಸಂಪೂರ್ಣ ಕಿತ್ತು ಹೋಗಿದೆ. ಈ ಕಾಲುವೆ ಮೂಲಕ ನೀರು ಹರಿಸುವ ಮುನ್ನವೇ ಸಂಪೂರ್ಣ ಕಿತ್ತುಕೊಂಡು ಹೋಗಿರುವುದು ಕಾಮಗಾರಿ ಗುಣಮಟ್ಟವನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.</s>
ಬಯಸಿ ಬಯಸಿ ಸದಭಿರುಚಿಯ ಡಾನ್ ಬಳಿ ನಾಯಕ ಅಂಗರಕ್ಷಕನಾಗಿ ಸೇರಿಕೊಳ್ಳುತ್ತಾನೆ. ಅಲ್ಲಿಂದ, ನಗರದಲ್ಲಿ ಕಾಲೇಜು ಓದುವ ಡಾನ್ ಪುತ್ರಿಯ ಬಾಡಿಗಾರ್ಡ್ ಆಗಿ ಅವನ ಕೆಲಸ ಬದಲಾಗುತ್ತದೆ. ಮನೆ, ಕಾಲೇಜು, ಕ್ಯಾಂಟೀನು, ಶೌಚಾಲಯ ಸೇರಿದಂತೆ ಎಲ್ಲೆಡೆಯೂ ನಾಯಕಿಯನ್ನು ನಾಯಕ ಹಿಂಬಾಲಿಸುತ್ತಾನೆ. ಈ ನೆರಳು ಬೆಳಕಿನ ರಾಸಾಯಿನಿಕ ಕ್ರಿಯೆಯಲ್ಲಿ ನಾಯಕಿಗೆ ನಾಯಕನ ಮೇಲೆ ಪ್ರೇಮಾಂಕುರವಾಗುತ್ತದೆ. ಮದುವೆ ನಿಶ್ಚಯವಾಗಿದೆ ಎನ್ನುವುದನ್ನು ಮರೆತು, ಬೆಳದಿಂಗಳ ಬಾಲೆಯಂತೆ ಆಕೆ ಫೋನಿನಲ್ಲೇ ಕಾಡುತ್ತಾಳೆ. ಆತ ಚಕೋರನಂತೆ ಕರಗುತ್ತಾನೆ... ಇದು ಬಾಡಿಗಾರ್ಡ್ನ ಕಥೆ. ಕೊನೆಯ ಕೆಲವು ನಿಮಿಷಗಳಲ್ಲಂತೂ ವಿಪರೀತ ನಾಟಕೀಯತೆಯಿಂದ ಚಿತ್ರ ಪ್ರೇಕ್ಷಕನನ್ನು ಹಿಡಿದಿಡುತ್ತದೆ.</s>
ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ. ರಿವಾಲ್ವರ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿರುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</s>
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.</s>
ರಾಜ್ಯದಲ್ಲಿ 48 ಸರಕಾರಿ ಆಸ್ಪತ್ರೆಗಳು ಹಾಗೂ 35 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್19 ಶಂಕಿತ ಮತ್ತು ಪ್ರಕರಣಗಳ ನಿರ್ವಹಣೆಗಾಗಿ ಪ್ರಥಮ ಪ್ರತಿಕ್ರಿಯಾ ಆಸ್ಪತ್ರೆಗಳನ್ನಾಗಿ ಗುರುತಿಸಲಾಗಿದೆ. ಆನ್ಲೈನ್ ಮಾರ್ಕೆಟಿಂಗ್ ಸೇವೆ ಒದಗಿಸಲಾಗಿದೆ.</s>
ಇಂದು ಕೊನೆ ಆಷಾಢ ಶುಕ್ರವಾರ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದು ಬರುತ್ತಿದೆ. ಈ ನಡುವೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಕೆ.ಎಸ್ ಆರ್ ಟಿಸಿ ಬಸ್ ನ ಬ್ರೇಕ್ ಏರ್ ಪೈಪ್ ತುಂಡಾಗಿದೆ. ಇದನ್ನ ಅರಿದ ಚಾಲಕ ತಕ್ಷಣ ಬಸ್ ಅನ್ನ ತಡೆಗೋಡೆಗೆ ತಗಲುವಂತೆ ಮಾಡಿ ಬಸ್ ನಿಯಂತ್ರಿಸಿದ್ದಾರೆ. ಈ ಮೂಲಕ ಸಂಭವಿಸಬಹುದಾದ ಅಪಾಯವನ್ನ ತಪ್ಪಿಸಿದ್ದಾರೆ.</s>
ಈಗಾಗಲೇ ವೊಡಾಫೋನ್ ವೈಫೈ ಹಾಟ್ಸ್ಪಾಟ್ ನೆಟ್ವರ್ಕ್ ದೆಹಲಿಯ ಎನ್ಸಿಆರ್ ಭಾಗದಲ್ಲಿ 115 ಪ್ರಮುಖ ಸ್ಥಳಗಳಲ್ಲಿ ಲಭ್ಯವಿದೆ. ಜನಪ್ರಿಯ ಮಾರುಕಟ್ಟೆ ಸ್ಥಳಗಳು, ಮಾಲ್ಗಳು, ಆಸ್ಪತ್ರೆಗಳು, ಕಾಲೇಜುಗಳು ಇತ್ಯಾದಿ ಪ್ರದೇಶಗಳಲ್ಲಿ ಈ ಸೇವೆಯನ್ನು ಕಲ್ಪಿಸಿದೆ. ವೊಡಾಫೋನ್ ಪ್ರಿಪೇಡ್ ಚಂದಾದಾರರಿಗೆ ವೈಫೈ ಆಫರ್ಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದರೆ, ಪೋಸ್ಟ್ಪೇಯ್ಡ್ ರೆಡ್ ಗ್ರಾಹಕರು ಈ ವೈಫೈ ಸ್ಥಳಗಳಲ್ಲಿ ಇದರ ಪ್ರಯೋಜನಗಳನ್ನು ಪಡೆಯಬಹುದು.</s>
ಉಡುಪಿಯ ಪರ್ಯಾಯಕ್ಕೆ ನಾಡಹಬ್ಬ ಎಂದು ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಯವರು ಅಧಿಕೃತವಾಗಿ ಕರೆದಿರುವುದಲ್ಲದೆ, ಕುಂದಾಪುರದಿಂದ ಮಂಗಳೂರು ವರೆಗಿನ 80 ಕಿ.ಮೀ. ದೂರ ಹೆದ್ದಾರಿಯ ಎರಡೂ ಬದಿಗೆ 20 ಅಡಿ ಉದ್ದಗಲದ ಹತ್ತಾರು ಭಿತ್ತಿಫಲಕಗಳನ್ನು ಸಹ ಸರಕಾರಿ ವೆಚ್ಚದಲ್ಲಿ ಹಾಕಿಸಿದ್ದಾರೆ. ಕರ್ನಾಟಕಕ್ಕೆ ಇರುವುದು ಒಂದೇ ಒಂದು ಅಧಿಕೃತ ನಾಡಹಬ್ಬ ಅದುವೇ ದಸರೆ. ಹಾಗಿರುವಾಗ ಈಗಿನ ಕರ್ನಾಟಕ ಸರಕಾರ ಉಡುಪಿಯ ಒಂದು ಬ್ರಾಹ್ಮಣ ಪಂಗಡದ ಖಾಸಗಿ ಮಠದ ವ್ಯಕ್ತಿಗತ ಸಮಾರಂಭವೊಂದಕ್ಕೆ ನಾಡಹಬ್ಬ ಎಂಬ ಅಧಿಕೃತ ಮಾನ್ಯತೆ ಯಾವಾಗ ಕೊಟ್ಟಿದ್ದು? ಈ ರೀತಿ ಭಿತ್ತಿಫಲಕ ಹಾಕಿರುವ ಜಿಲ್ಲಾ ಉಸ್ತುವಾರಿ ಸಚಿವ ಸೊರಕೆಯವರು ರಾಜ್ಯದ ಜನತೆಗೆ ವಿವರಣೆ ಕೊಡಲು ಬಾಧ್ಯರು.</s>
ಇಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆದಿದ್ದ ಹಿನ್ನೆಲೆಯಲ್ಲಿ ಎಣಿಕೆ ಕಾರ್ಯ ನಡೆಯುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಒಟ್ಟು 1800 ಅಭ್ಯರ್ಥಿಗಳ ಹಣೆ ಬರಹ ನಿರ್ಧರಿತವಾಗಲಿದೆ.</s>
ಒಂದು ಪಾತ್ರೆಗೆ ಮೊಸರು, ಈರುಳ್ಳಿ, ಪನ್ನೀರ್, ಕೊತ್ತಂಬರಿ, ಬ್ರೆಡ್ ತುಣುಕು, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಹಸಿರು ಮೆಣಸಿನ ಕಾಯಿ, ಸಕ್ಕರೆ, ಉಪ್ಪು, ಗೋಡಂಬಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಬ್ರೆಡ್ ಪುಡಿಯಲ್ಲಿ ರೋಲ್ ಮಾಡಿ.</s>
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಜಯಭೇರಿ ಬಾರಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ 139 ರನ್ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು, 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.</s>
ಸಮುದ್ರದಲ್ಲಿ ಮುಳುಗಿ ಸಾವು</s>
ಆಗಸ್ಟ್ 7 ರಂದು ರಂಗಾಂತರಾಳ ಕಾರ್ಯಕ್ರಮ</s>
ಬ್ಲಿಸ್ ಇಂಡಸ್ಟ್ರೀಸ್ ಎಂಬುದು ಪೊನ್ಕಾ ಸಿಟಿ, ಓಕ್ಲಹಾಮಾ ಮೂಲದ ಕಂಪೆನಿಯಾಗಿದ್ದು, ಇದು ಪಯೋನೀರ್ ಪೆಲೆಟ್ ಮಿಲ್ಸ್, ಸುತ್ತಿಗೆ ಗಿರಣಿಗಳು, ಕಂಡೀಷನಿಂಗ್ ಸಿಲಿಂಡರ್ಗಳು, ಕ್ರಂಬ್ಲರ್ಗಳು ಮತ್ತು ಯುಎಸ್ನಲ್ಲಿ ಮಾಡಿದ ಆಪ್ಫ್ಲೋ ಕೂಲರ್ಗಳನ್ನು ಉತ್ಪಾದಿಸುತ್ತದೆ.</s>
ಇಪ್ಪತ್ತೈದು ಜನವಸತಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಮನೆ, ಆಸ್ಪತ್ರೆ, ಹೋಟೇಲು, ವ್ಯಾಪಾರ ಕೇಂದ್ರ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ನೀರು ಶುದ್ಧೀಕರಣ ಘಟಕ ಸ್ಥಾಪಿಸುವವರಿಗೆ ಪ್ರೋತ್ಸಾಹ, ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಳಕ್ಕಾಗಿ ಪಯಸ್ವಿನಿ ನದಿಗೆ ನಾಗಪಟ್ಟಣ, ಕಾಂತಮಂಗಲ, ಓಡಬೈ ಮತ್ತು ಕಂದಡ್ಕ ಹೊಳೆಗೆ ಕೊಡಿಯಾಲಬೈಲ್, ಮೊಗರ್ಪಣೆ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಒಳಚರಂಡಿ ಯೋಜನೆಯ ಸಮಗ್ರ ಅಭಿವೃದ್ಧಿ, ಕೊಳಚೆ ನೀರು, ದ್ರವ ತ್ಯಾಜ್ಯ ಸಹಿತ ಸಂಸ್ಕರಿಸಿ ಮರುಬಳಕೆ, ಇದಕ್ಕಾಗಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಕಸ ವಿಲೇ ಘಟಕ ಇನ್ನಿತರ ಯೋಜನೆ ಅನು ಷ್ಠಾನಿಸಲಾಗುವುದು ಎಂದರು.</s>
ಈ ವಿನ್ಯಾಸ ಒಳಗೆ ಇದೆಯೋ ಅಥವಾ ಹೊರಗೆ ಇದೆಯೋ?</s>
ಎಕ್ಸ್ ಕೊಡೆಕ್ ಪ್ಯಾಕ್</s>
ಅವರ ಕುಟುಂಬ ಈಗ ಆಲಪ್ಪುಳದಲ್ಲಿರುವ ಅವರ ಮನೆಯಲ್ಲಿದೆ. ಹಿರಿಯ ಮಗ ಸರಕಾರಿ ಕ್ವಾರಂಟೈನ್ನಲ್ಲಿದ್ದಾರೆ.</s>
ಶನಿವಾರದಂದು ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ನಡೆಸಿದ ಭಾಷಣಕ್ಕೆ ಭಾನುವಾರ ಪಾಕಿಸ್ತಾನದ ರಾಯಭಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಭಾರತದ ವಿರುದ್ಧ ಆರೋಪ ಮಾಡುವ ಭರದಲ್ಲಿ ಪಾಕ್ ರಾಯಭಾರಿ ಮಲೀಹಾ ಲೋಧಿ ಎಡವಟ್ಟು ಮಾಡಿಕೊಂಡಿದ್ದಾರೆ.</s>
ವಾಸು ಹಿರಿಯ ಸಹಾಯಕರು, ಸಂಬಾರ ಮಂಡಳಿ. ಸೋಮವಾರಪೇಟೆ</s>
ಇಬ್ಬರು ಮನುಷ್ಯರ ಹೆಬ್ಬೆರಳಿನ ಗುರುತು ಹೇಗೆ ಒಂದೇ ರೀತಿ ಇರುವುದಿಲ್ಲವೋ ಅದೇ ರೀತಿ ಎರಡು ಜಿರಾಫೆ ದೇಹದ ಮೇಲಿರುವ ಮಚ್ಚೆಗಳು ಒಂದಕ್ಕೊಂದು ಹೋಲುವುದಿಲ್ಲ. ಈ ಮಚ್ಚೆಗಳ ಮೂಲಕ ಅವುಗಳ ವಯಸ್ಸು ಕಂಡು ಹಿಡಿಯಲಾಗುತ್ತದೆ.</s>
ಜಲಗಡಿ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದ 14 ಮಂದಿ ಭಾರತೀಯರನ್ನು ಕಳೆದ ವಾರ ಶ್ರೀಲಂಕಾ ನೌಕಾಪಡೆ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.</s>
ಲೇಖಕ ಎನ್ಪಿ ಉಲ್ಲೇಖ್ ಅವರು ಬರೆದಿರುವ ದಿ ಅನ್ಟೋಲ್ಡ್ ವಾಜಪೇಯಿ ಪುಸ್ತಕದ ಅಧಿಕೃತ ಹಕ್ಕನ್ನು ಪಡೆದುಕೊಂಡಿರುವ ಅಮಾಶ್ ಫಿಲ್ಮ್ಸ್ ಮಾಲೀಕರಾದ ಶಿವಾ ಶರ್ಮಾ ಮತ್ತು ಝೀಶಾನ್ ಅಹಮದ್ ಅವರು, ಅಟಲ್ಜೀ ಅವರ ಬಾಲ್ಯ , ಕಾಲೇಜು ಜೀವನ ಹಾಗೂ ರಾಜಕಾರಣಿಯಾಗಿ ರೂಪಾಂತರಗೊಂಡ ಹಲವಾರು ಘಟನೆಗಳ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ.</s>
ನಿರ್ಲಕ್ಷಿಸಿದರೆ ಅನುಭವಗಳು</s>
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಇಂದು ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಸೆಣಸಾಡಲಿದೆ. ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿರುವ ಪಂಜಾಬ್ ಸೋಲಿನ ಸರಪಳಿ ಕಳಚಲು ಹೈದರಾಬಾದ್ ವಿರುದ್ಧದ ಪಂದ್ಯವನ್ನು ವೇದಿಕೆಯಾಗಿಸಬಹುದು. ಸದ್ಯಕ್ಕೆ ಹೈದರಾಬಾದ್ ಕೂಡಾ ಆರನೇ ಸ್ಥಾನದಲ್ಲಿದೆಯಷ್ಟೇ. ಹೀಗಾಗಿ ಪಂಜಾಬ್ ನಲ್ಲಿರುವ ಪ್ರತಿಭಾವಂತರಿಗೆ ಹೈದರಾಬಾದ್ ಸೋಲಿಸಲು ಕಷ್ಟವಾಗದು. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.</s>
ಮೂರನೇ ವ್ಯಕ್ತಿಯ ವಿಮಾ ನಿಯಮಗಳನ್ನು ಬದಲಾವಣೆ ಮಾಡುವ ಸಂಬಂಧ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು(ಎಆರ್ಡಿಎಐ) ಪ್ರಿಮಿಯಂ ದರಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಕೆಲ ಪ್ರಿಮಿಯಂ ದರಗಳನ್ನು ಇಳಿಕೆ ಮಾಡಿದ್ದಲ್ಲಿ ಮತ್ತೆ ಕೆಲವು ಪ್ರಿಮಿಯಂ ದರಗಳನ್ನು ಏರಿಕೆ ಮಾಡಿದೆ.</s>
ಕದ್ರಿ ದೇವಾಲಯಕ್ಕೆ ಶಿವರಾಜ್ ಕುಮಾರ್ ಭೇಟಿ ಪೂಜೆ</s>
ನಗರದ 48 ವಾರ್ಡ್ಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆಗೆ ಸುಮಾರು 427 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧವಾಗಿದೆ. ಈ ಯೋಜನೆಯಡಿ ಈಗಿರುವ ಎಲ್ಲ ಪೈಪ್ಲೈನ್ಗಳ ಬದಲಾವಣೆ ಮಾಡಲಾಗುವುದು ಹಾಗೂ ನೀರಿನ ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂಬುದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ಹೇಳಿಕೆ.</s>
ಹಸ್ತಾಲಂಕಾರ ಮಾಡುದ ಫ್ಯಾಷನ್ ಪ್ರವೃತ್ತಿಗಳು 2014</s>
ಕೊರೊನಾ ಹಾಗೂ ಜನರ ಆರೋಗ್ಯದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ನಾವು ಟೀಕೆ ಟಿಪ್ಪಣಿ ಮಾಡುತ್ತಿಲ್ಲ. ಸರ್ಕಾರವನ್ನು ಉತ್ತಮವಾಗಿ ನೆಡೆಸುವುದಕ್ಕೆ ಒಂದು ಚುಚ್ಚುಮದ್ದು ಅಂತ ತಿಳಿದುಕೊಳ್ಳಿ. ಲೆಕ್ಕಾಚಾರವನ್ನು ಬರೆದುಕೊಟ್ಟದ್ದು ನಾವಲ್ಲ, ರಾಜ್ಯ ಸರ್ಕಾರ ತಾನೆ. ಮಾಧ್ಯಮಗಳ ಸಹಾಯದಿಂದ ಮೆಡಿಕಲ್ ಕಿಟ್ ದಂಧೆ ಹೆಚ್ಚು ಬಯಲಾಗಿದೆ ತನಿಖೆ ಮಾಡುವುದಕ್ಕೆ ಸದನ ಸಮಿತಿ ರಚನೆ ಮಾಡಲಿ ಅವರು ಎಂದು ಆಗ್ರಹಿಸಿದ್ದಾರೆ.</s>
ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಎಸ್.ಟಿ. ಸೋಮಶೇಖರ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.</s>
ಮುಸುರಿ ವೆಬ್ ಸೈಟ್ ಅನಾವರಣ</s>
ಬೆಂಗಳೂರು ನಗರದಿಂದ ಸಮೀಪದ ದೊಡ್ಡಬಳ್ಳಾಪುರ, ಬಾಣಸವಾಡಿ ಮುಂತಾದ ಉಪನಗರಗಳಿಗೆ ಸಾಕಷ್ಟು ಡೆಮು ರೈಲುಗಳು ಆರಂಭವಾಗಿವೆ. ಇದರಿಂದ ನಗರ ಕೇಂದ್ರೀಕರಿಸಿ ದುಡಿಯುವ ವರ್ಗದ ಜನರಿಗೆ ಉಪಕಾರವಾಗಿದೆ. ಕರಾವಳಿ ಭಾಗದ ಮುಖ್ಯವಾಗಿ ದುಡಿಯುವ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಪ್ಯಾಸೆಂಜರ್ ರೈಲುಗಳು ಆವಶ್ಯಕ.</s>
ಮಣ್ಣಲ್ಲಿ ಚಿನ್ನವಿದೆ. ಪಡೆಯುವ ಕಲೆ ಬೇಕು. ಅದಕ್ಕಿಂತಲೂ ದುಡಿಯುವ ಛಲಬೇಕು ಎಂದು ಎಂ,ಎ, ಬಿ ಎಡ್ ಪದವಿ ಪಡೆದು ಸರಕಾರಿ ನೌಕರಿಗೆ ಅಲೆಯದೆ ಪುಷ್ಪ ಕೃಷಿ ಮಾಡುತ್ತ ಗುಲಾಬಿ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾನೆ ಗುಳಬಾಳ ಗ್ರಾಮದ ರೈತ ವಿಠ್ಠಲ ಪೂಜಾರಿ. ತೋಟದಲ್ಲಿಬೆಳಗ್ಗೆ ಹಾಗೂ ಸಂಜೆ ಸೂರ್ಯೋದಯ, ಸೂರ್ಯಾಸ್ತ ಸಮಯದಲ್ಲಿಗುಲಾಬಿ ನೋಡುವುದರಲ್ಲೇ ಬದುಕಿನ ಸಾರ್ಥಕತೆ, ಸುವಾಸನೆ ಇದೆ ಎನ್ನುತ್ತಾರೆ.</s>
ಇದೇ ಅಕ್ಟೋಬರ್ 16ನೇ ಆದಿತ್ಯವಾರ ಬೆಳಿಗ್ಗೆ 8.30 ಗಂಟೆಗೆ ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಅಂಬರ್ ಕ್ಯಾಟರರ್ಸ್ ತುಳು ಸಿನೇಮಾಕ್ಕೆ ಕನ್ನಡ ಚಲನಚಿತ್ರದ ಯಶಸ್ವಿ ನಿರ್ದೇಶಕ ಎಂ.ಡಿ ಶ್ರೀಧರ್ ಕ್ಲಾಪ್ ಮಾಡಲಿರುವರು. ಯಶಸ್ವಿ ನಿರ್ದೇಶಕರುಗಳಾದ ಕಾರ್ಯಕ್ರಮದಲ್ಲಿ ಹೆಚ್.ವಾಸು, ಆನಂದ್ ಪಿ.ರಾಜು, ಹ.ಸೂ ರಾಜಶೇಖರ್ ಹಾಗೂ ಗಣ್ಯರು ಉಪಸ್ಥಿತರಿದ್ದು ಶುಭಾರೈಸಲಿದ್ದಾರೆ.</s>
ಉದ್ಯೋಗದಾತರಿಗೆ ಗಿಫ್ಟ್ ಟ್ಯಾಕ್ಸ್ ರೂಲ್ಸ್</s>
ಜಿ.ಎಸ್.ಎಸ್. ಸಾಹಿತ್ಯ ವಿಚಾರಸಂಕಿರಣದಲ್ಲಿ ಇಂದು...</s>
ಮಲಾಲಾ ಫಂಡ್ ಕಷ್ಟ ಜೀವನದ ಸಂದರ್ಭಗಳಲ್ಲಿ ಪಾಕಿಸ್ತಾನಿ ಮಕ್ಕಳು ಸೇರಿದರು. ಮಲಾಲಾ ನಿರಂತರ ದಬ್ಬಾಳಿಕೆ ಇಲ್ಲದೆ ಯೋಗ್ಯ ಜೀವನಕ್ಕೆ ಶಿಕ್ಷಣ, ಸ್ವನಿರ್ಧಾರಕ್ಕೆ ಮಕ್ಕಳ ಹಕ್ಕುಗಳ ಡಿಫೆಂಡ್ಸ್. ಮಹಿಳೆಯರ ನಾಯಕತ್ವದಲ್ಲಿ ಕಾರಣ ಕುಟುಂಬದ ಆರ್ಥಿಕ ಪರಿಸ್ಥಿತಿ ಕೆಲಸ ಬಲವಂತವಾಗಿ ಮಕ್ಕಳು ವಿದ್ಯಾರ್ಥಿವೇತನದ ಸ್ಥಾಪಿಸಿತು. ಇಂತಹ ನೆರವು ಅವುಗಳನ್ನು ತಿಳಿಯಲು ಅವಕಾಶ ನೀಡಲು ವಿನ್ಯಾಸಗೊಳಿಸಲಾಗಿದೆ.</s>
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೋರ್ಡ್ ಈ ಬಗ್ಗೆ ದೆಹಲಿ ಪೊಲೀಸರಿಂದ ತನಿಖೆ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಘಟನೆ ಬಗ್ಗೆ ಕ್ರಿಮಿನಲ್ ಇನ್ವೆಸ್ಟಿಗೇಶನ್ ನಡೆಯುತ್ತಿದೆ ಎಂದ ಬೋರ್ಡ್ ಇದೇ ವೇಳೆ ಮರು ಪರೀಕ್ಷೆಯ ದಿನಾಂಕವನ್ನ ಪ್ರಕಟಿಸಿದೆ.</s>
ಕೊಳಗೇರಿ ಮಂಡಳಿ ಮತ್ತು ನಗರಸಭೆಯ ವತಿಯಿಂದ ನಿರ್ಮಿಸಿ ಕೊಡಲಾಗುವ ವಸತಿ ಸಮುಚ್ಚಯ ಒಂದು ವಿನೂತನ ಯೋಜನೆಯಾಗಿದ್ದು, ಕೇಂದ್ರ ಸರಕಾರ, ರಾಜ್ಯ ಸರಕಾರ, ನಗರಸಭೆ ಮತ್ತು ಫಲಾನುಭವಿಗಳ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿದೆ. ವಸತಿ ಸಮುಚ್ಚಯ ನಿರ್ಮಾಣ ಮಾಡಲು ಈಗಾಗಲೇ ಸರಳೇಬೆಟ್ಟುವಿನಲ್ಲಿ ಜಾಗ ಮಂಜೂರಾಗಿದ್ದು, ಮೊದಲನೆ ಹಂತದಲ್ಲಿ 460 ಮನೆಗಳನ್ನು ಮತ್ತು ಎರಡನೆ ಹಂತದಲ್ಲಿ 264 ಮನೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ 1200 ರಷ್ಟು ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. 350 ಸ್ಕ್ವೇರ್ ಫೀಟಿನ ಒಂದು ಮನೆ ನಿರ್ಮಿಸಲು 7,42,994.00 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಕೇಂದ್ರ ಸರಕಾರವು ಪರಿಶಿಷ್ಟ ಜಾತಿ, ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1,50,000.00 ಲಕ್ಷ ರೂ. ಗಳನ್ನು, ರಾಜ್ಯ ಸರಕಾರವು ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ 2,00,000.00 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 1,20,000.00 ಲಕ್ಷ ರೂ. ಗಳನ್ನು ನೀಡಲಿದ್ದು, ಫಲಾನುಭವಿಗಳು ಪರಿಶಿಷ್ಟ ಜಾತಿ, ಪಂಗಡದವರಾಗಿದ್ದರೆ 60,000 ರೂ. ಮತ್ತು ಸಾಮಾನ್ಯ ವರ್ಗದವರಾಗಿದ್ದರೆ 90,000 ರೂ.ಗಳನ್ನು ಪಾವತಿಸಬೇಕು. ನಗರಸಭೆಯು ಪ್ರತಿ ಮನೆಗೆ 74,299 ರೂ.ಗಳ ಅನುದಾನವನ್ನು ನೀಡಲಾಗುತ್ತದೆ. ಬ್ಯಾಂಕ್ ಆಫ್ ಬರೋಡಾದಿಂದ 8.25% ಬಡ್ಡಿದರದಲ್ಲಿ ಲೋನ್ ಸೌಲಭ್ಯವಿದ್ದು, ಫಲಾನುಭವಿಗಳು ಲೋನ್ ಪಡೆಯಲು ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಸತಿ ಸಮುಚ್ಚಯವನ್ನು ಒಂದೂವರೆ ವರ್ಷದ ಒಳಗೆ ನಿರ್ಮಾಣ ಮಾಡಿ ಬಡವರಿಗೆಕೊಡುವ ಆಸೆ ಇದೆ. ರಾಜ್ಯದಲ್ಲಿ ಬೆಂಗಳೂರನ್ನು ಹೊರತುಪಡಿಸಿ, ಬೇರಾವುದೇ ಜಿಲ್ಲೆಯಲ್ಲಿ ಮೂರು ಮಹಡಿಯ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಾಣದ ವ್ಯವಸ್ಥೆ ಇಲ್ಲ. ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಡವರಿಗೆ ಅತಿ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಿಸಿಕೊಡುವ ಈ ಯೋಜನೆಗೆ ಬಲ ನೀಡಿ ಸರ್ವರಿಗೂ ಸೂರು ಒದಗಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಸಣ್ಣಕ್ಕಿ ಬೆಟ್ಟುವಿನ 1.12 ಎಕರೆಯಲ್ಲಿ 130 ಮನೆಗಳ ಮತ್ತು ಸುಬ್ರಮಣ್ಯ ನಗರದ 60 ಸೆಂಟ್ಸ್ ಜಾಗದಲ್ಲಿ 60 ಮನೆಗಳ ವಸತಿ ಸಮುಚ್ಚಯ ನಿರ್ಮಾಣ ಮಾಡುವ ಗುರಿ ಇದೆ ಎಂದು ಅವರು ತಿಳಿಸಿದರು.</s>
ತಹಸೀಲ್ದಾರ್ ಆವಾಜ್ಗೆ ಥಂಡಾ: ಕರ್ತವ್ಯ ನಿಮಿತ್ತ ಕಚೇರಿಯಿಂದ ಹೊರ ಹೋಗುತ್ತಿದ್ದ ತಹಸೀಲ್ದಾರ್ ಪ್ರತಿಭಟನಾನಿರತ ದೇವರಾಜ್ಗೆ ಏಯ್ ಇಲ್ಯಾಕೆ ಕುಳಿತಿದ್ದೀಯ ಎದ್ದೋಗೋ, ಪ್ರತಿಭಟನೆ ಮಾಡಲು ಅನುಮತಿ ಬೇಕು ಗೊತ್ತಾ? ಪೊಲೀಸರಿಗೆ ಹೇಳಿ ಒಳಗೆ ಹಾಕಿಸಲಾ ಎಂದು ಹೇಳಿ ಜೀಪಿನ ಬಳಿಗೆ ತೆರಳಿದರು.</s>
ಪ್ರಯಾಣದ ಸಂದರ್ಭಗಳಲ್ಲಿ ಹೈವೇ ಟೋಲ್ ಗೇಟ್ಗಳಲ್ಲಿ ಕ್ಯೂ ನಿಲ್ಲುವುದೇ ದೊಡ್ಡ ತಲೆನೋವು. ಹಬ್ಬ ಹರಿದಿನ, ರಜೆ ಸಂದರ್ಭದಲ್ಲಿ ಪ್ರಯಾಣದ ಸಮಯ ಒಂದು ಗಂಟೆಯಾಗಿದ್ದರೆ, ಟೋಲ್ಗಳಲ್ಲಿ ಕಾಯುವಿಕೆಯ ಸಮಯವೂ ಒಂದು ಗಂಟೆಯಿರುತ್ತದೆ! ಇನ್ಮುಂದೆ ಈ ಕ್ಯೂಗಳನ್ನು ತಪ್ಪಿಸಲು ಹೊಸ ವಿಧಾನವನ್ನು ಪರಿಚಯಿಸಲಾಗಿದೆ. ಏನದು ಹೊಸ ತಂತ್ರ[ಜ್ಞಾನ] ನೋಡೋಣ ಈ ಸ್ಟೋರಿಯಲ್ಲಿ...</s>
ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ, ಕಾಡಸಿದ್ದೇಶ್ವರ ಶ್ರೀ, ಬಸವರಾಜೇಂದ್ರ ಶ್ರೀ, ಬಸವರಾಜ ಪಟ್ಟದಾರ್ಯರು, ಸಚಿವ ಎಸ್.ಆರ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಜೆ.ಟಿ.ಪಾಟೀಲ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪೂರ, ಎಂ.ಬಿ.ಹಂಗರಗಿ, ಜೆ.ಎಸ್.ಮಮದಾಪೂರ, ಶಿವಲಿಂಗವ್ವ ಪಟ್ಟಣದ, ಕುಮಾರಗೌಡ ಜನಾಲಿ, ಶಾರದಾ ಮೇಟಿ, ಬಸುರಾಜ ಪಾಟೀಲ, ಸುಶೀಲವ್ವ ಪಟ್ಟಣಶೆಟ್ಟಿ, ಎಸ್.ಜಿ.ಬೀರನೂರ, ಡಾ.ಎನ್.ಡಿ.ದೊಡ್ಡನಿಂಗಪ್ಪನವರ, ಎಸ್.ಎಂ.ಯಲಿಗಾರ, ಡಾ.ಆರ್.ಸಿ.ಭಂಡಾರಿ, ವಿಜಯಕುಮಾರ ದೇಸಾಯಿ, ಎಸ್.ಡಿ.ಜೊಗೀನ, ಶಿವಶರಣೆಯರು, ಪುರಸಭೆ ಸದಸ್ಯರು ಸೇರಿದಂತೆ ತಾಲೂಕಿನ ಹಾಗೂ ಗ್ರಾಮೀಣ ಪ್ರದೇಶ ಸಾವಿರಾರು ಜನರು ಪಾಲ್ಗೊಂಡಿದ್ದರು. ಸಂಸ್ಥೆ ಚೇರಮನ್ ಎ.ಸಿ.ಪಟ್ಟಣದ ಸ್ವಾಗತಿಸಿದರು. ಜಿ.ಬಿ.ಶೀಲವಂತ ನಿರೂಪಿಸಿದರು. ಇಷ್ಟಲಿಂಗ ಶಿರ್ಸಿ ವಂದಿಸಿದರು.</s>
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮಧ್ಯದ ಭಿನ್ನಾಭಿಪ್ರಾಯ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಡಿಕೆಶಿ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಇಲಾಖೆಯನ್ನೇ ಹಠ ಹಿಡಿದು ಸಚಿವ ರಮೇಶ್ ಜಾರಕಿಹೊಳಿ ಪಡೆದುಕೊಂಡಿದ್ದು ಗುಟ್ಟಾಗಿ ಏನು ಉಳಿದಿಲ್ಲ. ಇಷ್ಟಾದರೂ ಆ ಇಬ್ಬರೂ ನಾಯಕರು ಪರೋಕ್ಷವಾಗಿ ವಾಗ್ದಾಳಿ ಮಾಡುವುದು ಮುಂದುವರೆದಿದೆ.</s>
ಹಂಪಿ ವಿರೂಪಾಕ್ಷೇಶ್ವರನ ದರ್ಶನಕ್ಕೆ ಸಾಲುಗಟ್ಟಿ ನಿಂತಿರುವ ಭಕ್ತರು</s>
ನಾಟಿಂಗ್ಹಾಮ್ಶೈರ್ ನಾರ್ಥಂಪ್ಟನ್ಶೈರ್ 870 98.2 ನಾಟಿಂಗ್ಹಾಮ್ 2016</s>
ನಗರ ಘಟಕದ ಅಧ್ಯಕ್ಷ ರಾಜು ಸೇಠ್ ಮಾತನಾಡಿ, ಪ್ರಧಾನಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ನಾಯಕರಯ ಕೂಡ ಧ್ವನಿ ಎತ್ತುತ್ತಿಲ್ಲ. ಬಂಡವಾಳ ಶಾಹಿಗಳಿಗೆ ನೆರವಾಗುವ ದೃಷ್ಟಿಯಿಂದ ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ರೂಪಿಸಿದ್ದಾರೆ. ಅವುಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.</s>
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದು ರಂಗಾಯಣದಲ್ಲಿ ನಡೆಸುವ ಒಂದು ವರ್ಷದ ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಡಿಪ್ಲೊಮಾದಲ್ಲಿ ಉತ್ತೀರ್ಣರಾದವರು ಮುಂದೆ ರಂಗಾಯಣದಲ್ಲಿ ವೃತ್ತಿಪರ ಅನುಭವ ಪಡೆದು ಕನ್ನಡ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಪಡೆಯಬಹುದು. ದೊ. 2513225.</s>
ಮಂಗಳವಾರ (ಇಂದು) ಬೆಳ್ಳಿಗ್ಗೆ ತಮ್ಮ ಆರೋಗ್ಯ ಸರಿಯಿಲ್ಲ ಎಂದು ತಿಳಿಸಿದ್ದ ಅಮಿತಾಬ್ ಬಚ್ಚನ್ ಅವರು ಶೂಟಿಂಗ್ ಗೆ ತೆರಳಿದ್ದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿ ಮತ್ತಷ್ಟು ಸಮಸ್ಯೆ ಉಂಟಾಗಿದೆ. ಈ ಕಾರಣದಿಂದ ಅವರಿಗೆ ಚಿಕಿತ್ಸೆ ನೀಡಲು ಮುಂಬೈನ ವೈದ್ಯರ ತಂಡ ಜೋದ್ಪುರಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.</s>
ನಿರ್ಮಾಪಕಿಯಾಗಿ.</s>