input
stringlengths
22
801
target
stringlengths
20
198
ಮನೋರಂಜನೆ , ರಾಷ್ಟ್ರೀಯ ಕಾನ್ಪುರ: ಒಂದು ಹಾಲಿ ಚಾಂಪಿಯನ್ ತಂಡ ಮತ್ತು ಇನ್ನೊಂದು ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಆಡುತ್ತಿರುವ ತಂಡ.
ಪ್ಲೇ ಆಫ್ಹಂತಕ್ಕಾಗಿ ಮುಂಬೈ-ಲಯನ್ಸ್ ಮಧ್ಯೆ 'ಮಾಡು ಇಲ್ಲವೇ ಮಡಿ' ಪಂದ್ಯ
ಎಫ್ ಕೊಕ್ಕಡ ಶಾಖೆ ಇದರ ವತಿಯಿಂದ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮವು ಆದಿತ್ಯವಾರ ಅಸರ್ ನಮಾಜಿನ ಬಳಿಕ ಅಂಬೇಡ್ಕರ್ ಭವನ ವಠಾರದಲ್ಲಿ ಎಸ್. ಎಸ್. ಎಫ್ ಅದ್ಯಕ್ಷರಾದ ಝಕರಿಯಾ ಕೊಕ್ಕಡ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ಎಸ್.ಎಫ್.ಕೊಕ್ಕಡ ಶಾಖೆ ವತಿಯಿಂದ ರಂಜಾನ್ ಕಿಟ್ ವಿತರಣೆ
ನವದೆಹಲಿ, ಜ. 8 : ಸತ್ಯಂ ಸಹೋದರ ಸಂಸ್ಥೆ ಮೇತಾಸ್ ರಿಯಲ್ ಎಸ್ಟ್ರೇಟ್ ಕಂಪನಿ ಮೇಲೆ ಅನಿವಾಸಿ ಭಾರತೀಯ ಹೂಡಿರುವ ಹಣ ಎಲ್ಲಿಯೂ ಹೋಗುವುದಿಲ್ಲ.
ಸತ್ಯಂ ಹಣ : ಅನಿವಾಸಿಗೆ ಕೇಂದ್ರದ ಅಭಯ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಮುಧೋಳ22: ಸಾರ್ವಜನಿಕರು ತಾವು ವಾಸಿಸುವ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಕಾಪಾಡಿಕೊಂಡು ರೋಗ-ರುಜಿನಗಳನ್ನು ಹರಡದಂತೆ ಎಚ್ಚರ ವಹಿಸಬೇಕು ಎಂದು ಡಾ.
ಗುರುನಾನಕ ಜಯಂತಿ: ಉಚಿತ ಆರೋಗ್ಯ ತಪಾಸನಾ ಶಿಬಿರ
ಪ್ರಕಟಿಸಲಾಗಿದೆ ಕಾಗವಾಡ 07: ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ, ಕೈಗಾರಿಕೀಕರಣ, ನಗರೀಕರಣ, ಅರಣ್ಯನಾಶ, ಸಾಗರ ಮಾಲಿನ್ಯ ಮುಂತಾದ ಕಾರಣಗಳಿಂದ ಪರಿಸರ ದಿನೇ ದಿನೇ ನಾಶವಾಗುತ್ತಿದೆ.
ಪರಿಸರ ರಕ್ಷಣೆಗೆ ಒಗ್ಗಟ್ಟಿನಿಂದ ಶ್ರಮಿಸೋಣ: ದೇಶಪಾಂಡೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ಬೈಪಾಸ್ ರಸ್ತೆ ಸಮೀಪ ಹೆದ್ದಾರಿ ಕಾಮಗಾರಿಗಾಗಿ ಅಗೆದು ಹಾಕಿದ ಗುಂಡಿಗೆ ಗುರುವಾರ ಕಾರು ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಂಟ್ವಾಳ : ಹೆದ್ದಾರಿ ಅಗಲೀಕರಣಕ್ಕಾಗಿ ಅಗೆದ ಗುಂಡಿಗೆ ಬಿದ್ದ ಕಾರು
ಕರಾವಳಿ , ಪ್ರಮುಖ ವರದಿಗಳು ಮಂಗಳೂರು : ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಕೊಡಮಾಡುವ ರಾಜ್ಯ ಮಟ್ಟದ ದಿ. ಯು. ಟಿ. ಫರೀದ್ ಸ್ಮರಣಾರ್ಥ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಸಮಾರಂಭ ಮತ್ತು ಬಹುಭಾಷಾ ಕವಿಗೋಷ್ಟಿ ನವೆಂಬರ್ 22ರಂದು ಸಂಜೆ 6.30ಕ್ಕೆ ನಗರದ ಹಂಪನಕಟ್ಟೆಯಲ್ಲಿರುವ ಮಸ್ಜಿದುನ್ನೂರ್ ಬಳಿಯ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಶನ್) ಸಭಾಂಗಣದಲ್ಲಿ ನಡೆಯಲಿದೆ.
ನವೆಂಬರ್.22ರಂದು ಮಂಗಳೂರಿನಲ್ಲಿ 'ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ' ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಟಿ
ಪ್ರಕಟಿಸಲಾಗಿದೆ ಧಾರವಾಡ ಜ. 30: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವಲಯ 8 (ತೋಟಗಾರಿಕೆ), ಧಾರವಾಡ ಕೃಷಿ ಇಲಾಖೆ ಸಹಯೋಗದಲ್ಲಿ ನಿನ್ನೆ (29 ರಂದು) ನಗರದ ಕುಂಬಾಪುರದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಸಮುದಾಯ ಸಹಾಯಕರು ಹಾಗೂ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಕಾರ್ಯಾಗಾರ ಹಾಗೂ ಪರಿಶೀಲನಾ ಸಭೆ ಜರುಗಿತು.
ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಸಮುದಾಯ ಸಹಾಯಕ ಕಾರ್ಯಾಗಾರ
ಕ ಜಿಲ್ಲೆ ಝೈಬುನ್ನೀಸ ಹಾಗೂ ರಚನಾ ಸಾವಿನ ತನಿಖೆಯನ್ನು ಸಿ. ಐ. ಡಿ. ಒತ್ತಾಯಿಸಿ ಪ್ರತಿಭಟನಾ ಸಭೆಯು ನಡೆಯಿತು.
ವಿಮೆನ್ ಇಂಡಿಯಾ ಮೂವ್ಮೆಂಟ್ ದ.ಕ ಜಿಲ್ಲೆ ವತಿಯಿಂದ ಪ್ರತಿಭಟನಾ ಸಭೆ
ರಾಷ್ಟ್ರೀಯ ಸುದ್ದಿಗಳು ಮುಂಬೈ(ವಿಶ್ವಕನ್ನಡಿಗ ನ್ಯೂಸ್): ನಾನು ಇನ್ನೂ ಹಿಂದೂತ್ವ ಸಿದ್ಧಾಂತದೊಂದಿಗೆ ಇದ್ದೇನೆ ಮತ್ತು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ನಾನು ಹಿಂದುತ್ವ ಸಿದ್ಧಾಂತದೊಂದಿಗಿದ್ದೇನೆ, ಎಂದಿಗೂ ಬಿಟ್ಟು ಕೊಡುವುದಿಲ್ಲ - ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಬೆಂಗಳೂರು, ಏ. 3: ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧೆಡೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಯುಗಾದಿ ಪ್ರಯುಕ್ತ ರಾಜ್ಯದೆಲ್ಲೆಡೆ 600 ಹೆಚ್ಚುವರಿ ಬಸ್ ಸೇವೆ
ಕರಾವಳಿ , ಕರ್ನಾಟಕ , ಪ್ರಮುಖ ವರದಿಗಳು ಮಂಗಳೂರು, ಎಪ್ರಿಲ್ 13 : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಲಾದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಎರಡು ಲಕ್ಷಕ್ಕೂ ಮೀರಿ ನೆರೆದ ಸಾಗರೋಪಾದಿಯ ಜನಸಮೂಹವನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು.
ಮರಹತ್ತಿ ಕುಳಿತ ನೂರಾರು ಅಭಿಮಾನಿಗಳನ್ನು ಮರದಿಂದ ಕೆಳಗಿಳಿಯುವಂತೆ ಮೋದಿ ಹೇಳಿದ್ದೇಕೆ
ದಕ್ಷಿಣ ಕನ್ನಡ ಸಾಲೆತ್ತೂರು (ವಿಶ್ವ ಕನ್ನಡಿಗ ನ್ಯೂಸ್ ) : ಸಾಲೆತ್ತೂರು , ಜ. 21 : ಮನುಷ್ಯ ತನ್ನ ಜೀವನದ ಅತ್ಯಮೂಲ್ಯ ವಿಚಾರಗಳನ್ನು ಹೆಚ್ಚಾಗಿ ಕಲಿಯುವುದು ಬಾಲ್ಯ ಕಾಲದಲ್ಲಿ ಮಾತ್ರ.
ಇಸ್ಲಾಮಿಕ್_ಮದ್ರಸಗಳು_ದಯೋತ್ಪಾದನೆಯ_ಕೇಂದ್ರಗಳಾಗಿವೆ: ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಕಾವೂರು
ಪ್ರಕಟಿಸಲಾಗಿದೆ ಗದಗ 28: ಜನಪದ ಕಲೆ ಜನರ ಮಧ್ಯದೊಳಗೆ ರಚಿತವಾದ ಕಲೆಯಾಗಿದ್ದು ಜೀವನಾನುಭವವನ್ನು ಸಂಗೀತ, ನೃತ್ಯಗಳ ಮೂಲಕ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡುತ್ತದೆ ಎಂದು ಶಾಲೆಯ ಸಹಶಿಕ್ಷಕ ಎಸ್. ಎಸ್. ಮಠದ ಹೇಳಿದರು.
ಸಾರ್ವಜನಿಕರು ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ
ಕ್ರೀಡಾ ಸುದ್ದಿಗಳು ಸೆಂಚೂರಿಯನ್ : ( ವಿಶ್ವ ಕನ್ನಡಿಗ ನ್ಯೂಸ್ ) ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆದ 2 ನೆೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿದೆ.
ದ್ವಿತೀಯ ಟೆಸ್ಟ್ ಭಾರತಕ್ಕೆ ಸೋಲು
ಪ್ರಕಟಿಸಲಾಗಿದೆ ಕೊಪ್ಪಳ: ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಅಧಿಕಾರಿಗಳು ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿ ಹೇಳಿದರು.
ತಂಬಾಕಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ: ಅಪರ ಜಿಲ್ಲಾಧಿಕಾರಿ ಎಂ. ಪಿ. ಮಾರುತಿ
ಪ್ರಮುಖ ವರದಿಗಳು , ರಾಷ್ಟ್ರೀಯ ಚೆನ್ನೈ: ನಿನ್ನೆ ಸಂಜೆ ತೀವ್ರ ಹೃದಯಾಘಾತಕ್ಕೆ ಒಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸ್ಥಿತಿ ತೀರಾ ಗಂಭೀರವಾಗಿದೆ.
ತಮಿಳುನಾಡು ಸಿಎಂ ಜಯಲಲಿತಾಗೆ ಹೃದಯಾಘಾತ: ಆರೋಗ್ಯ ಸ್ಥಿತಿ ಗಂಭೀರ: ಎಂಐಸಿಯುನಲ್ಲಿ ಚಿಕಿತ್ಸೆ; ತಮಿಳುನಾಡಿನಾದ್ಯಂತ ಹೈ ಅಲರ್ಟ್
ದಕ್ಷಿಣ ಕನ್ನಡ ಪಜೀರ್(ವಿಶ್ವಕನ್ನಡಿಗ ನ್ಯೂಸ್): ಪಜೀರ್ ಸ್ಪೋರ್ಟ್ಸ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದಲ್ಲಿ ಯಶಸ್ವಿ ರಕ್ತದಾನ ಶಿಬಿರ ಪಜೀರ್ ರಹ್ಮಾನ್ ಮಸೀದಿ ವಠಾರಾದಲ್ಲಿ 232ನೇ ರಕ್ತದಾನ ಶಿಬಿರ ನಡೆಯಿತು.
ಪಜೀರ್ ನಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 232ನೇ ಯಶಸ್ವಿ ಬೃಹತ್ ರಕ್ತದಾನ ಶಿಬಿರ
ದಕ್ಷಿಣ ಕನ್ನಡ ಬನ್ನೂರು(ವಿಶ್ವ ಕನ್ನಡಿಗ ನ್ಯೂಸ್):- ಆ12 ಸುನ್ನೀ ಸೆಂಟರ್ ಬನ್ನೂರು ಇದರ ಕಾರ್ಯನಿರ್ವಾಹಕ ಸಮಿತಿಯ2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಸುನ್ನೀ ಸೆಂಟರಿನಲ್ಲಿ ಪಾರೂಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬನ್ನೂರು ಸುನ್ನೀ ಸೆಂಟರ್ ಕಾರ್ಯನಿರ್ವಾಹಕ ಸಮಿತಿ ನೂತನ ಅಧ್ಯಕ್ಷರಾಗಿ ಫಾರೂಕ್ ಬನ್ನೂರು ಪುನರಾಯ್ಕೆ
ರಾಷ್ಟ್ರೀಯ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನ ಭೇಟಿಗೆ ವಿಶ್ವದ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿವೆ.
ಮೋದಿ ಪಾಕ್ ಭೇಟಿ, ಅಮೆರಿಕದಲ್ಲಿ ಪ್ರಶಂಸೆ ಸುರಿಮಳೆ
ಪ್ರಕಟಿಸಲಾಗಿದೆ ಹೊಬರ್ಟ್, ಜ 17 : ಭಾರತದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಉಕ್ರೈನ್ ನ ಜತೆಗಾರ್ತಿ ನದಿಯಾ ಕಿಚ್ನಾಕ್ ಅವರೊಂದಿಗೆ ಇಲ್ಲಿ ನಡೆಯುತ್ತಿರುವ ಹೊಬರ್ಟ್ ಇಂಟರ್ ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪೈನಲ್ ತಲುಪಿದ್ದಾರೆ.
ಹೊಬರ್ಟ್ ಇಂಟರ್ ನ್ಯಾಷನಲ್: ಫೈನಲ್ ಪ್ರವೇಶಿಸಿದ ಸಾನಿಯಾ-ಕಿಚ್ನಾಕ್ ಜೋಡಿ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಗ್ರಾಮ ಪಂಚಾಯತ್ ಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇಂದು ಮಂಗಳೂರಿಗೆ ಆಗಮಿಸಿದ್ದ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೃಷ್ಣಭೈರೇಗೌಡರವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಒಕ್ಕೂಟ ಹಾಗೂ , ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಷ್ ಚಂದ್ರ ಶೆಟ್ಟಿ ಮತ್ತು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಒಕ್ಕೂಟದ ರಾಜ್ಯ ಪ್ರತಿನಿಧಿಗಳಾಗಿರುವ ಅಬ್ದುಲ್ ರಝಾಕ್ ಕುಕ್ಕಾಜೆಯವರು ಮನವಿ ನೀಡುವುದರ ಮೂಲಕ ಸ್ಪಂದಿಸುವಂತೆ ಸಚಿವರನ್ನು ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಮನವಿ
ಉಡುಪಿ. . ಎರಡು ವಾರಗಳ ಕರ್ನಾಟಕದ ರಾಜಕೀಯ ಮೇಲಾಟಕ್ಕೆ ಕೊನೆಗೂ ಬ್ರೇಕ್ ಬಿದ್ದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದೆ.
ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸಿದ ಕುಮಾರಸ್ವಾಮಿ
ಇಸ್ಲಾಮಾಬಾದ್, ಡಿ. 6: ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ಅವರನ್ನು ನಮಗೆ ಹಸ್ತಾಂತರಿಸುವಂತೆ ಪಾಕಿಸ್ತಾನದ ಪ್ರಧಾನಿ ಭಾರತವನ್ನು ಒತ್ತಾಯಿಸಬೇಕು ಎಂದು ಲಷ್ಕರ್ ಇ ತೊಯ್ಬಾ ಸಂಘಟನೆಯ ಧಾರ್ಮಿಕ ಮುಖಂಡರು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.
ಅಡ್ವಾಣಿಯನ್ನು ನಮ್ಮ ವಶಕ್ಕೆ ಒಪ್ಪಿಸಿ: ಲಷ್ಕರ್
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಮಾರ್ಚ್ 24: ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರರನ್ನು ಬಂಧಿಸಲು ತಮಿಳ್ನಾಡಿನ ತಿರುನಲ್ವೇಲಿಗೆ ತೆರಳಿದ್ದ ಸಿಸಿಬಿ ಅಧಿಕಾರಿ ವೆಂಕಟೇಶ್ ಪ್ರಸನ್ನರನ್ನು ಅಲ್ಲಿನ ಪೊಲೀಸರು ತಪ್ಪುಗ್ರಹಿಕೆಯಿಂದ ವಶಕ್ಕೆ ಪಡೆದ ಘಟನೆ ನಡೆದಿದ್ದು, ಕೊನೆಗೆ ಎರಡೂ ರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶದಿಂದಾಗಿ ಪ್ರಕರಣ ಸುಖಾಂತ್ಯ ಕಂಡಿದೆ.
ಖಡಕ್ ಅಧಿಕಾರಿ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನರನ್ನು ಬಂಧಿಸಿದ ತಮಿಳ್ನಾಡು ಪೊಲೀಸ್
ದಕ್ಷಿಣ ಕನ್ನಡ ಅರಂತೋಡು(ವಿಶ್ವ ಕನ್ನಡಿಗ ನ್ಯೂಸ್):-ದ. ಕ. ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸದಸ್ಯ,ಯುವ ಸಮಾಜ ಸೇವಕ, ಮುಸ್ತಫಾ ಅಂಜಿಕ್ಕಾರ್ ಅವರಿಗೆ ಅರಂತೋಡು ಬದ್ರಿಯಾ ಜುಮುಅಃ ಮಸ್ಜಿದ್ ನಲ್ಲಿ ಸನ್ಮಾನ ಸಮಾರಂಭ ನಡೆಯಿತು.
ಅರಂತೋಡು ಮಸೀದಿಯಲ್ಲಿ ಮುಸ್ತಫಾ ಅಂಜಿಕ್ಕಾರ್ರವರಿಗೆ ಸನ್ಮಾನ
ತುಮಕೂರು ತುಮಕೂರು: ಲೋಕಸಭಾ ಸದಸ್ಯ ಎಸ್. ಪಿ. ಮುದ್ದಹನುಮೇಗೌಡ ನೇತೃತ್ವದ ಸಂಸದರ ತಂಡ ಮುಖ್ಯಮಂತ್ರಿ ಹೆಚ್.
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಸಂಸದರ ಒತ್ತಾಯ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಆಗಸ್ಟ್ 06 :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಪ್ರತಿ ಆರ್ಥಿಕ ವರ್ಷಾಂತ್ಯದ ಮಾರ್ಚ್ ತಿಂಗಳೊಳಗೆ ತಮ್ಮ ಉದ್ದಿಮೆ ಪರವಾನಗಿಯನ್ನು ಮಂಗಳೂರು ಮಹಾನಗರಪಾಲಿಕೆಯಲ್ಲಿ ನವೀಕರಿಸಿಕೊಂಡು ಉದ್ದಿಮೆಯನ್ನು ಮುಂದುವರಿಸ ಬೇಕಾಗಿರುತ್ತದೆ.
ಮಂಗಳೂರು : ಆ. 10ರೊಳಗೆ ಉದ್ದಿಮೆ ಪರವಾನಗಿ ನವೀಕರಿಸದಿದ್ದಲ್ಲಿ ಉದ್ದಿಮೆ ರದ್ದು
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ 'ಪೈಲ್ವಾನ್ ' ಚಿತ್ರದ ಹೊಸ ಪೋಸ್ಟರ್ ಇಂದು(ಮಂಗಳವಾರ) ಬಿಡುಗಡೆಯಾಗಿದೆ.
ಪಂಚ ಭಾಷೆಗಳಲ್ಲಿ 'ಪೈಲ್ವಾನ್ ' ಪವರ್ ಫುಲ್ ಪೋಸ್ಟರ್ ರಿಲೀಸ್ : ಸುದೀಪ್ ಸೇರಿದಂತೆ ಸಿನಿ ದಿಗ್ಗಜರಿಂದ ಭರ್ಜರಿ ಪ್ರಚಾರ
ನವದೆಹಲಿ, ಜನವರಿ 16: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ನಲ್ಲಿ 2020ನೇ ಸಾಲಿನ ನೇಮಕಾತಿ ಆರಂಭಿಸಲಾಗಿದೆ.
ನಬಾರ್ಡ್ ನೇಮಕಾತಿ 2020: 150 ಸಹಾಯಕ ಮ್ಯಾನೇಜರ್ ಹುದ್ದೆಗಳಿವೆ
ಕರ್ನಾಟಕ ಬೆಂಗಳೂರು,ಜ,14- ನೆನೆಗುದಿಗೆ ಬಿದ್ದಿರುವ ರಾಜ್ಯ ಲೋಕಾಯುಕ್ತಕ್ಕೆ ನ್ಯಾಯಮೂರ್ತಿಗಳ ನೇಮಕದಲ್ಲಿ ವಿನಾಕಾರಣ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು, ಈ ಹುದ್ದೆಗೆ ಇಬ್ಬರು ನ್ಯಾಯಮೂರ್ತಿಗಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೇ ಎಂದು ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಲೋಕಾ' ನ್ಯಾಯಮೂರ್ತಿ ಸಿಗುತ್ತಿಲ್ಲವೆ..?: ಸಿಎಂ ವಿರುದ್ಧ ಗೌಡರ ವಾಗ್ದಾಳಿ
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಸಂಪತ್ತು ಮತ್ತು ವಿಪತ್ತುಗಳಿಂದ ಭೂಮಿಯಲ್ಲಿರುವ ಸಕಲ ಸೃಷ್ಠಿಗಳನ್ನೂ ದೇವರು ಪರೀಕ್ಷಿಸುತ್ತಾನೆ.
ಸುಳ್ಯದಲ್ಲಿ ಈದುಲ್ ಅಝ್ಹಾ(ಬಕ್ರೀದ್) ಆಚರಣೆ , ಸಂತ್ರಸ್ತರನ್ನು ಸಂತೈಸಲು ತ್ಯಾಗಿಗಳಾಗಿರಿ : ಸಖಾಫಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬ್ಯಾಡಗಿ೦೪: ಪ್ರತಿಯೊಂದು ನೋಂದಾಯಿತ ಘಟಕಗಳು (ಕಾಖರ್ಾನೆಗಳು)ತಮ್ಮಲ್ಲಿ ಕೆಲಸ ಮಾಡುವಂತಹ ಕೂಲಿ ಕಾಮರ್ಿಕರಿಗೆ ಜೀವವಿಮೆ(ಜನರಲ್ ಇನ್ಸೂರೆನ್ಸ್) ಮಾಡಿಸುವುದು ಕಡ್ಡಾಯ, ಇದಕ್ಕೆ ತಪ್ಪಿದಲ್ಲಿ ಮುಂದಿನ ಎಲ್ಲ ಸಂಕಷ್ಟಗಳಿಗೆ ಘಟಕಗಳೇ ಮಾಲೀಕರೇ ಜವಾಬ್ದಾರರಾಗಬೇಕಾಗುತ್ತದೆ, ಕೂಲಿ ಕಾಮರ್ಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಆರೋಗ್ಯ ಸುರಕ್ಷತೆ ಹಾಗೂ ನಿದರ್ಿಷ್ಟವಾದ ಕೆಲಸಕ್ಕೆ ನಿಗದಿತ ವೇತನ ನೀಡುವಂತೆ ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ ಹೊಸ್ಮನಿ ಕರೆ ನೀಡಿದರು.
ಕಾರ್ಮಿಕರಿಗೆ ನಿಗದಿತ ವೇತನ ನೀಡುವಂತೆ ಹೊಸ್ಮನಿ ಕರೆ
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು : ಗೇರುಬೀಜ ಸಾಗಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಮಗುಚಿ (ಪಲ್ಟಿ) ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾದ ಘಟನೆ ಸೋಮವಾರ ನಗರದ ಕುಂಟಿಕಾನ್ ಸಮೀಪದ ಎ. ಜೆ. ಆಸ್ಪತ್ರೆ ಬಳಿ ಕೇರಳ - ಮುಂಬಾಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಗೇರುಬೀಜ ಸಾಗಿಸುತ್ತಿದ್ದ ವಾಹನ ಪಲ್ಟಿ : ಗೇರುಬೀಜ ಆರಿಸಲು ಮುಗಿಬಿದ್ದ ಸಾರ್ವಜನಿಕರು : ಟ್ರಾಫಿಕ್ ಜಾಮ್ ; ರಸ್ತೆಯುದ್ದಕ್ಕೂ ವಾಹನಗಳ ಸರತಿ ಸಾಲು
ದಕ್ಷಿಣ ಕನ್ನಡ. . : ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲ್ಪಟ್ಟ ಸೈಕಲನ್ನು ಶಾಲಾ ಯಸ್ ಡಿ ಯಂ ಸಿ ಅಧ್ಯಕ್ಷ ಡಾ।
ಪಾಣಾಜೆ ಶಾಲೆಯಲ್ಲಿ ಸೈಕಲ್ ವಿತರಣೆ
ಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) :  10ನೇ ಆವೃತ್ತಿಯ ಅಂತಾರಾಷ್ಟ್ರೀಯ ಸಮ್ಮೇಳನ "ಇಂಡಿಯಾ ಮೆಡ್ ಎಕ್ಸ್ಪೋ 2018 ಜುಲೈ 5 ರಿಂದ 7ರ ವರೆಗೆ ಬೆಂಗಳೂರಿನಲ್ಲಿ ನಡಿಯಲಿದೆ.
ಇಂಡಿಯಾ ಮೆಡ್ ಎಕ್ಸ್ಪೋ 2018ಕ್ಕೆ ಬೆಂಗಳೂರಿನಲ್ಲಿ ಚಾಲನೆ
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಬೃಹತ್ ರಕ್ತದಾನ ಶಿಬಿರವು 15-07-2018ರಂದು ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ಬಿ. ಸಿ. ರೋಡಿನ ಸ್ಪರ್ಶಾ ಹಾಲಿನಲ್ಲಿ ನಡೆಯಲಿದೆ.
ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ನಾಳೆ ಬೃಹತ್ ರಕ್ತದಾನ ಶಿಬಿರ
ಮಂಗಳೂರು: ಸ್ಕೇಟಿಂಗ್ ಪಟು ಅನಾಘಾಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಸ್ಕೇಟಿಂಗ್ ಚಾಂಪಿಯನ್ ಅನಘಾಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಗಲ್ಫ್ ಸುದ್ದಿಗಳು. . ಮಕ್ಕಾ ಮದೀನಾ ಮಧ್ಯೆ ಓಡಾಟ ನಡೆಸಲಿರುವ ಸುಮಾರು 60 ಬಿಲಿಯನ್ ರಿಯಾಲ್ ವೆಚ್ಚದ ಹೈ ಸ್ಪೀಡ್ 'ಹರಮೈನ್ ಎಕ್ಸ್ ಪ್ರೆಸ್' ರೈಲು ಈ ವರ್ಷದಿಂದ ಆರಂಭಗೊಳ್ಳಲಿದ್ದು, ಪ್ರತೀ ವರ್ಷ 60 ಬಿಲಿಯನ್ ಪ್ರಯಾಣಿಕರನ್ನು ಸಾಗಿಸುವ ಗುರಿಯನ್ನು ಹೊಂದಿರುತ್ತದೆ ಎಂದು ಸೌದಿ ಅರೇಬಿಯಾದ ಸಾರಿಗೆ ಸಚಿವ ಹಾಗೂ ಸೌದಿ ರೈಲ್ವೆ ಇಲಾಖೆಯ ಅಧ್ಯಕ್ಷರೂ ಆದ ನಬೀಲ್ ಅಲ್ ಹಮೋದಿ ಹೇಳಿದ್ದಾರೆ.
ಮಕ್ಕಾ ಮದೀನಾ ನಡುವಿನ 'ಹರಮೈನ್ ಎಕ್ಸ್ ಪ್ರೆಸ್ ಟ್ರೈನ್' ಈ ವರ್ಷದಿಂದ ಪ್ರಾರಂಭ
ಸಚಿವ ಯು. ಟಿ ಖಾದರ್ ರಾಜೀನಾಮೆಗೆ ಒತ್ತಾಯ ದನ ಕಳ್ಳರಿಗೆ ಬೆಂಬಲಿಸುತ್ತಿರುವ ಸಚಿವರು ಕಸಾಯಿಖಾನೆಗೆ 15 ಕೋಟಿ ಅನುದಾನ ನೀಡುವ ಮೂಲಕ ಒಂದು ಸಮುದಾಯವನ್ನು ಓಲೈಸುವ ಕೆಲಸ ಆಗಿದೆ ತೊಕ್ಕೊಟ್ಟು ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜಯರಾಮ ಶೆಟ್ಟಿ ಆರೋಪ ಕೃಪೆ :.
ಸಚಿವ ಯು.ಟಿ ಖಾದರ್ ರಾಜೀನಾಮೆಗೆ ಒತ್ತಾಯ : ದನ ಕಳ್ಳರಿಗೆ ಬೆಂಬಲಿಸುತ್ತಿರುವ ಸಚಿವರು (ವಿಡಿಯೋ ವರದಿ
ಕರಾವಳಿ ಮಂಗಳೂರು, ಅ. 26 : ನಗರದ ಸೆಂಟ್ರಲ್ ರೈಲ್ವೆ ನಿಲ್ದಾ ಣದ ಬಳಿಯಿಂದ ಕೇರಳ ರಾಜ್ಯದ ವ್ಯಕ್ತಿಯೊಬ್ಬರನ್ನು ಅಪಹರಿಸಿ ನಗದು, ಲ್ಯಾಪ್ಟಾಪ್ ಹಾಗೂ ಇತರ ಸೊತ್ತುಗಳನ್ನು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿಯೋರ್ವನನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೊರ ರಾಜ್ಯದಿಂದ ಬಂದ ವ್ಯಕ್ತಿಯನ್ನು ಅಪಹರಿಸಿ ದರೋಡೆಗೈದ ಆರೋಪಿಯ ಬಂಧನ
ಅಂತರಾಷ್ಟ್ರೀಯ , ಕರಾವಳಿ , ಕರ್ನಾಟಕ , ಗಲ್ಫ್ , ಪ್ರಮುಖ ವರದಿಗಳು , ಮನೋರಂಜನೆ , ಮುಂಬೈ , ರಾಷ್ಟ್ರೀಯ ಅಡ್ಡಾದಿಡ್ಡಿ 'ಮೇಯು'ವವರನ್ನು ನೋಡಿದಾಗ ಜನರು ಇವನಿಗೆ ಮಗುವಾಗಲಿ ಆಗ ಸರಿಹೋಗುತ್ತಾನೆ ಎಂದು ಹೇಳುವುದನ್ನು ಕೇಳಿರುತ್ತೇವೆ.
ಮಕ್ಕಳಾದ ಮೇಲೆ ಸೆಕ್ಸ್ ಜೀವನ ಹೇಗಿರುತ್ತೆ ಎಂಬುದು ಇಲ್ಲಿದೆ ಓದಿ
ಪ್ರಕಟಿಸಲಾಗಿದೆ ಮುಂಬೈ, ಫೆ 3, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 235.77 ಅಂಕ ಏರಿಕೆ ಕಂಡು 39,701.02 ರಲ್ಲಿತ್ತು.
ಸೆನ್ಸೆಕ್ಸ್ 235.77 ಅಂಕ ಏರಿಕೆ
ಗಲ್ಫ್ ಸುದ್ದಿಗಳು ಒಮಾನ್(ವಿಶ್ವಕನ್ನಡಿಗ ನ್ಯೂಸ್): ಕರ್ಣಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ಅಚ್ಚ ಕನ್ನಡದ ಸ್ವಚ್ಛಂದ ಪತ್ರಿಕೆ ಗಲ್ಫ್ ಇಶಾರ ಚಂದಾ ಅಭಿಯಾನಕ್ಕೆ ಮಾಝಿನ್(ರ)ಸನ್ನಿದಿಯಲ್ಲಿ ಅಧಿಕೃತವಾಗಿ ಕೆ ಸಿ ಎಫ್ ಒಮಾನ್ ರಾಷ್ಟ್ರೀಯಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ಕೆಸಿಎಫ್ ಐ ಎನ್ ಸಿ ನೇತಾರ ಇಕ್ಬಾಲ್ ಬೊಲ್ಮಾರ್ ರವರನ್ನು ಪ್ರಥಮ ಚಂದಾದಾರರ ನ್ನಾಗಿಸುವ ಮೂಲಕ ಅಭಿಯಾನ ಕ್ಕೆ ಚಾಲನೆ ನೀಡಲಾಯಿತು.
ಕೆಸಿಎಫ್ ಒಮಾನ್ ಗಲ್ಫ್ ಇಶಾರ ಅಭಿಯಾನ
ಚಿತ್ರ ಜಗತ್ತು , ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ. . ) :ಸಿಯೋಲ್, ದಕ್ಷಿಣ ಕೊರಿಯಾದ ಪಾಪ್ ತಾರೆ ಮತ್ತು ನಟಿ ಸುಲ್ಲಿ ಸೋಮವಾರ ಸಿಯೋಲ್ನ ದಕ್ಷಿಣ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮಾನಾಸ್ಪದವಾಗಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ ದಕ್ಷಿಣ ಕೊರಿಯಾದ ಜನಪ್ರಿಯ ಪಾಪ್ ತಾರೆ
ಮನೋರಂಜನೆ ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ವಿರುದ್ಧ ನಟ ಸಿಂಬು ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದು ನಮ್ಮ ಆಳು" ಚಿತ್ರದ ಚಿತ್ರೀಕರಣಕ್ಕೆ ನಯನತಾರ ಸಹಕರಿಸದ ಹಿನ್ನಲೆ ನಟಿ ವಿರುದ್ಧ ಸಿಂಬು ದೂರು
ಅಂತರಾಷ್ಟ್ರೀಯ ಏಜನ್ಸಿಸ್: ಇಡೀ ವಿಶ್ವವೇ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬೂಬಕ್ಕರ್- ಅಲ್- ಬಾಗ್ದಾದಿಯ ಅಂತ್ಯದಿಂದ ಸಾಮಾಧಾನ ವ್ಯಕ್ತಪಡಿಸಿರುವ ಸಂದರ್ಭದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ.
ಬಾಗ್ದಾದಿ' ನಂತರ ಐಸಿಸ್ ನ ವಾರಸುದಾರ ಬಂದೇಬಿಟ್ನಾ
ಗಲ್ಫ್ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ. . ): ವೀಸಾ ವಂಚಕರ ಸುಳಿಗೆ ಸಿಲುಕಿದ್ದ ದೆಹಲಿಯ ವೀಣಾ ಬೇಡಿ ಎಂಬ ಮಹಿಳೆಯನ್ನು ಸಂಸದ ಸನ್ನಿ ಡಿಯೋಲ್ ರಕ್ಷಿಸಿದ್ದಾರೆ.
ಕುವೈಟ್ ನಲ್ಲಿ ಸಂಕಷ್ಟದಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಸಂಸದ ಸನ್ನಿ ಡಿಯೋಲ್
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಜಾಗತಿಕ ಮುಸಲ್ಮಾನರ ಅನಿಷೇದ್ಯ ನಾಯಕ, ವಿಶ್ವಗುರು ಹಝ್ರತ್ ಪ್ರವಾದಿ ಮಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರವರು ತಮ್ಮ ಅನುಯಾಯಿಗಳಿಗೆ ತಾಳ್ಮೆ, ಸಹನೆ ಹಾಗೂ ಸೌಹಾರ್ದತೆಯನ್ನು ಕಲಿಸಿಕೊಟ್ಟಿದ್ದಾರೆ.
ಪ್ರವಾದಿ ನಿಂದಿಸಿದ ಟೀವಿ ಆಂಕರ್ ವಿರುದ್ದ ಸಜಿಪದಲ್ಲಿ ಪ್ರತಿಭಟನೆ
ಪ್ರಕಟಿಸಲಾಗಿದೆ ಮುಂಬೈ 17: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ಮನುಷ್ಯರಾಗಿದ್ದರು ಎಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ.
ವಾಜಪೇಯಿ ಅತ್ಯಂತ ಅಪರೂಪದ ಮನುಷ್ಯ ಎಂದ ಅಮಿತಾಭ್ ಬಚ್ಚನ್
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಸಂಗಬೆಟ್ಟು ಗ್ರಾಮದ ಕೆರೆಬಳಿ ನಿವಾಸಿ ನಝೀರ್ ಅಹ್ಮದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕೆರೆಬಳಿ : ಮನೆಗೆ ಲಗ್ಗೆ ಹಾಕಿದ ಕಳ್ಳರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು
ದಕ್ಷಿಣ ಕನ್ನಡ ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್):-ಬನ್ನೂರಿನ ವಾರ್ಡ್ ನಂ 05 ರಾಮಣ್ಣ ನಾಯ್ಕ್ ರವರ ಮನೆಯ ಮೇಲ್ಚಾವನಿಯು ಕುಸಿದು ಬಿದ್ದಿದ್ದು ಇದನ್ನು ದುರಸ್ಥಿಗೊಳಿಸಿಕೊಡಬೇಕೆಂದು ಪುತ್ತೂರು ಸಭಾ ಸದಸ್ಯೆ ಕೆ. ಫಾತಿಮತ್ ಝೂರಾ ಹಾಗೂ ಪಕ್ಷದವರಲ್ಲಿ ಕೇಳಿಕೊಂಡಾಗ ಅದಕ್ಕೆ ಸ್ಪಂದಿಸಿ ಮೇಲ್ಚಾವಣಿ ದುರಸ್ಥಿಗೊಳಿಸುವಲ್ಲಿ ಯಶಸ್ವಿಯಾಯಿತು.
ಮನೆಯ ಮೇಲ್ಚಾವನಿ ದುರಸ್ಥಿಗೊಳಿಸಿ ಹಸ್ತಾಂತರಿಸಿದ ಎಸ್ಡಿಪಿಐ ಕಾರ್ಯಕರ್ತರು
ರಾಜ್ಯ ಸುದ್ದಿಗಳು ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಇತ್ತಿಚೇಗೆ ನಮ್ಮನ್ನಗಲಿದ ಮಂಜನಾಡಿ ಅಲ್ ಮದೀನಾ ವಿದ್ಯಾಸಂಸ್ಥೆಯ ಶಿಲ್ಪಿ ಮರ್ಹೂಂ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ಅನುಸ್ಮರಣಾ ಸಮಾವೇಶ ಬೆಂಗಳೂರಿನ ಮರ್ಕಿನ್ಸ್ ಸಭಾಂಗಣದಲ್ಲಿ ನಡೆಯಿತು.
ಬೆಂಗಳೂರಿನಲ್ಲಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನುಸ್ಮರಣೆ
ನವದೆಹಲಿ, ಜನವರಿ 22: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವಾ 2020ನೇ ಸಾಲಿನ ನೇಮಕಾತಿ ಆರಂಭಿಸಿದೆ.
ನೇಮಕಾತಿ 2020: 100 ಅಪ್ರೆಂಟಿಸ್ ಹುದ್ದೆಗಳಿವೆ
ಪ್ರಕಟಿಸಲಾಗಿದೆ ಮುಂಬೈ, ಜ 21, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 128.18 ಅಂಕ ಇಳಿಕೆ ಕಂಡು 41,400.73 ರಲ್ಲಿತ್ತು.
ಸೆನ್ಸೆಕ್ಸ್ 128.18 ಅಂಕ ಇಳಿಕೆ
ಮನೋರಂಜನೆ ನವದೆಹಲಿ: 'ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ' ಎಂಬ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ವಿರುದ್ಧ ಬಿಜೆಪಿ ದಾಖಲಿಸಿದ್ದ ದೂರನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ': ನಟ ಕಮಲ್ ಹಾಸನ್ ಹೇಳಿಕೆ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಹಳಿತಪ್ಪಿದ ಲೋಕೋಪಯೋಗಿ: ದಿಕ್ಕು ಕಾಣದಂತಾದ ರಾಜ್ಯ ಸರ್ಕಾರ, ಗುತ್ತಿಗೆದಾರರ ಪರಿಸ್ಥಿತಿ ಹರೋಹರ ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಅಜೀರ್ಣವಾಗುವಷ್ಟು ಕಾಮಗಾರಿಗೆ ಮಂಜೂರಾತಿ ನೀಡಿದ್ದರಿಂದ ಉಂಟಾದ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಿಕೊಳ್ಳಲು ಹಣಕಾಸು ಇಲಾಖೆ ಸರ್ಕಾರದ ಕೈಕಟ್ಟಿದೆ.
ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ಆಸ್ಟ್ರೇಲಿಯಾ ವಿರುದ್ಧ ಟಿ -20 ಸರಣಿ ಸೋತಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ನಗೆಬೀರಿದೆ.
ಭಾರತಕ್ಕೆ ಗೆಲುವು ತಂದುಕೊಟ್ಟ ಜಾದವ್-ಧೋನಿ ಜತೆಯಾಟ
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹರ್ಯಾಣ ತಂಡವನ್ನು ನಿರಾಯಾಸವಾಗಿ 7 ವಿಕೆಟ್ ಗಳ ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿದೆ.
ಯುವ ಆಟಗಾರ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ : ಹರ್ಯಾಣವನ್ನು ಸೋಲಿಸಿ ಫೈನಲ್ ತಲುಪಿದ ಕರ್ನಾಟಕ
ದಕ್ಷಿಣ ಕನ್ನಡ. . : ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುವ ಮದ್ರಸಗಳಾದ ಅಕ್ಕರೆಕರೆ ಮೊಹಲ್ಲಾ ಮದ್ರಸದ ಶಿಕ್ಷಕ ರಕ್ಷಕ ಸಭೆಯು ಇತ್ತೀಚೆಗೆ ಮೊಹಲ್ಲಾ ಅಧ್ಯಕ್ಷರಾದ ಬಹು ಅಬ್ದುಲ್ ಖಾದರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಉಳ್ಳಾಲ ಮೊಹಲ್ಲಾ ಶಿಕಕ್ಷ ರಕ್ಷಕ ಸಭೆ
ರಾಜ್ಯ ಸುದ್ದಿಗಳು. . ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟಕ್ಕೂ, ಬುರ್ಖಾ ನಿಷೇಧಕ್ಕೂ ತಳಕು ಹಾಕುತ್ತಿರುವ ಮಾಧ್ಯಮ ವರದಿಗಳನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸ ಅದಿ ಬೆಂಗಳೂರು ಭಯೋತ್ಪಾದಕರಿಗೆ ಬುರ್ಖಾದ ಅಗತ್ಯವಿರುವುದಿಲ್ಲ ಎಂಬುದನ್ನು ಪ್ರಜ್ಞಾ ಸಿಂಗ್ ಠಾಕೂರು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.
ಭಯೋತ್ಪಾದಕರಿಗೆ ಬುರ್ಖಾ ಅಗತ್ಯವಿಲ್ಲ - ಮೌಲಾನ ಶಾಫಿ ಸ ಅದಿ
ರಾಷ್ಟ್ರೀಯ ಸುದ್ದಿಗಳು. . ದೇಶಾದ್ಯಂತ ಬಹು ಚರ್ಚಿತ ಹಗರಣವಾದ ರಫೆಲ್ ಹಗರಣದ ಕುರಿತು ಪ್ರಧಾನಿ ಮೋದಿಯನ್ನು ಬೆಂಬಲಿಸುವ ಹೇಳಿಕೆ ನೀಡಿದ್ದ ಎನ್ಸಿಪಿ ನಾಯಕ ಶರದ್ ಪವಾರ್ ಅವರ ನಿಲುವನ್ನು ಖಂಡಿಸಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ತಾರಿಖ್ ಅನ್ವರ್ ರಾಜೀನಾಮೆ ನೀಡಿದ್ದಾರೆ.
ರಫೇಲ್ ವಿಚಾರದಲ್ಲಿ ಮೋದಿಯನ್ನು ಬೆಂಬಲಿಸಿದ ಶರದ್ ಪವಾರ್ ನಿಲುವು ಖಂಡಿಸಿ ಎನ್ಸಿಪಿ ತೊರೆದ ತಾರೀಕ್ ಅನ್ವರ್
ಬೆಂಗಳೂರು, ಏ. 3: ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧೆಡೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.
ಯುಗಾದಿ ಪ್ರಯುಕ್ತ ರಾಜ್ಯದೆಲ್ಲೆಡೆ 600 ಹೆಚ್ಚುವರಿ ಬಸ್ ಸೇವೆ
ರಾಷ್ಟ್ರೀಯ ಚೆನ್ನೈ: ಕಾವೇರಿ ನದಿಯ ಪ್ರವಾಹ ವೀಕ್ಷಣೆಗೆ ಬಂದು, ಸೆಲ್ಫಿ ಕ್ರೇಜ್ನಲ್ಲಿ ಮುಳುಗಿದ್ದ ತಂದೆಯ ಕೈತಪ್ಪಿ ಮಗ ನೀರಿನಲ್ಲಿ ಕೊಚ್ಚಿ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕಾವೇರಿ ಪ್ರವಾಹದ ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮಗನನ್ನು ಕಳೆದುಕೊಂಡ ತಂದೆ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಕಳೆದ ಕೆಲವು ದಿನಗಳಲ್ಲಿ ಕೇರಳದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದಲೂ ಇನ್ನೂರಕ್ಕೂ ಮೀರಿ ಜನ ಮರಣ ಹೊಂದಿದ್ದಾರೆ.
ಕೇರಳ ಪ್ರಾಕೃತಿಕ ವಿಕೋಪ ಪರಿಹಾರ : ಸಿಪಿಐ(ಎಂ)ನಿಂದ ನಿಧಿ ಸಂಗ್ರಹ ಅಭಿಯಾನ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 27: ಸಮುದಾಯಗಳ ಮೂಲಕ ಮತ್ತು ವೈಯಕ್ತಿಕವಾಗಿ ಕನಕದಾಸರನ್ನು ಓದುವ ಮೂಲಕ ಅವರನ್ನು ಜೀವಂತವಾಗಿಡುವ ಮತ್ತು ನಮ್ಮ ಚಿಂತನೆಗಳನ್ನು ವಿಸ್ತರಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕಿರುವುದು ಇಂದಿನ ತುತರ್ಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದರ್ೇಶಕಿ ಕೆ. ಎಂ. ಜಾನಕಿ ಅಭಿಪ್ರಾಯಪಟ್ಟರು.
ವಿಜಯಪುರ: ಓದುವುಕೆ ಚಿಂತನೆಗಳನ್ನು ವಿಸ್ತರಿಸುವ ಸಾಧನ
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ವಿಶ್ವ ಪರಿಸರ ದಿನ ಜೂನ್ -5" ಇದರ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಮೇರಿಹಿಲ್ ಮಂಗಳೂರು ಇದರ ಕಛೇರಿಯ ಆವರಣದಲ್ಲಿ ಉಚಿತ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಪರಿಸರ ರಕ್ಷಣೆ ನಮ್ಮಲ್ಲಿ ಹೊಣೆಗಾರಿಕೆ - ಮಾಧವ ಉಲ್ಲಾಳ್
ಾ ಗಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿದರು ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಸಜಿಪನಡು ವಲಯ ಕಾಂಗ್ರೆಸ್ ಸಮಿತಿ ಹಾಗೂ ಕುರ್ನಾಡು ಜಿಲ್ಲಾ ಪಂಚಾಯತ್ ಕ್ಷೇತ್ರದ ಅಭಿನಂದನಾ ಸಮಿತಿ ವತಿಯಿಂದ ಮಾ 4 ರಂದು ಮುಡಿಪು ಜಂಕ್ಷನ್ನಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ಅವರಿಗೆ ಅಭಿನಂದನಾ ಸಭೆ ನಡೆಯಲಿದೆ ಎಂದು ಜಿ ಪಂ ಸದಸ್ಯೆ ಮಮತಾ ಡಿ ಎಸ್ ಗಟ್ಟಿ ತಿಳಿಸಿದರು.
ಮಾರ್ಚ್ 4 ರಂದು ಮುಡಿಪುವಿನಲ್ಲಿ ಸಚಿವ ಖಾದರ್ಗೆ ಸಾರ್ವಜನಿಕ ಅಭಿನಂದನೆ
ಯಾಚಿಸಲಾಯಿತು. ಈ ವೇಳೆ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ , ಸಂತೋಷ್ ಬಜಾಲ್ ,ಯೋಗೀಶ್ ಜಪ್ಪಿನಮೊಗರು ಉದಯಚಂದ್ರ ರೈ , ದಿನೇಶ್ ಶೆಟ್ಟಿ, ಸುರೇಶ್ ಬಜಾಲ್ , ಪ್ರೀತೇಶ್ ಬಜಾಲ್ , ಧಿರಾಜ್ ಪಕ್ಕಲಡ್ಕ ಮುಂತಾದವರು ಉಪಸ್ಥಿತರಿದ್ದರು.
ಪಾದಯಾತ್ರೆಯ ಮೂಲಕ ಮತಯಾಚನೆ
ಪ್ರಕಟಿಸಲಾಗಿದೆ ಕೊಪ್ಪಳ 20: ರಾಜಕೀಯ ಪಕ್ಷಗಳು ಅಥವಾ ಅಭ್ಯಥರ್ಿಗಳು ಅಥವಾ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯು ಮುದ್ರಣ ಮಾಧ್ಯಮಗಳಲ್ಲಿ ಏಪ್ರಿಲ್ 22 ಹಾಗೂ 23 ರಂದು ಪ್ರಕಟಿಸುವ ಜಾಹೀರಾತುಗಳಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೊಪ್ಪಳ : ನಾಳೆಯಿಂದ ಮಾಧ್ಯಮ ಚುನಾವಣಾ ಜಾಹೀರಾತಿಗೆ ಪ್ರಮಾಣೀಕರಣ ಕಡ್ಡಾಯ
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ದ ಕ ಜಿಲ್ಲಾ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷ ಕಣಚೂರು ಮೋಣು ಪ್ರಥಮ ಬಾರಿಗೆ ಅರಂತೋಡು ತೆಕ್ಕಿಲ್ ಪ್ರತಿಷ್ಠಾನಕ್ಕೆ ಭೇಟಿ ನೀಡಿದಾಗ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ ವತಿಯಿಂದ ಸ್ಥಾಪಕಾಧ್ಯಕ್ಷ ಹಾಗೂ ರಾಜ್ಯ ವಕ್ಫ್ ಕೌನ್ಸಿಲ್ ನ ಮಾಜಿ ಸದಸ್ಯ ಟಿ. ಎಂ ಶಹೀದ್ ರವರು ಶಾಲು ಹೊದಿಸಿ ಸನ್ಮಾನಿಸಿದರು.
ಜಿಲ್ಲಾ ವಕ್ಫ್ ಬೋರ್ಡ್ ನ ಅಧ್ಯಕ್ಷ ಕಣಚೂರು ಮೋಣು ಗೆ ಸನ್ಮಾನ
ಬೆಂಗಳೂರು, ನ. 4 : ಇಂಟೆಲ್ ಸಾಫ್ಟ್ ವೇರ್ ಇಂಜಿನಿಯರ್ ಬಿವಿ ಗಿರೀಶ್ ಹತ್ಯೆ ಮಾಡಿದ್ದಕ್ಕೆ ಮತ್ತು ಸಂಚು ರೂಪಿಸಿದ್ದಕ್ಕೆ ಎಸ್ ಶುಭಾ ಮತ್ತಿತರರಿಗೆ ಕೆಳ ತ್ವರಿತ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಶುಭಾ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಪ್ರಕಟಿಸಲಾಗಿದೆ ಕೊಪ್ಪಳ 18: ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಯುಕ್ತಾಶ್ರಯದಲ್ಲಿ ಜನವರಿ.
ಬಾಲ ನ್ಯಾಯ ಕಾಯ್ದೆ, ಪೋಕ್ಸೊ ಕಾಯ್ದೆ ಅರಿವು ಕಾರ್ಯಕ್ರಮ ಯಶಸ್ವಿ
ಗಲ್ಫ್ ಸುದ್ದಿಗಳು. . : ವಿಶ್ವದ ಮೂಲೆ ಮೂಲೆಗಳಿಂದ ಬಂದ ನೂರಾರು ಮಂದಿ ಓಟಗಾರರು ಶನಿವಾರದಂದು ಸೌದಿ ಅರೇಬಿಯಾದ ರಾಜಧಾನಿ ರಿಯಾದಿನಲ್ಲಿ ನಡೆದ ಮೊದಲ ರಿಯಾದ್ ಇಂಟರ್ನ್ಯಾಷನಲ್ ಹಾಫ್ ಮ್ಯಾರಥಾನ್ನಲ್ಲಿ ಭಾಗವಹಿಸಿದರು.
ಯಶಸ್ವಿಯಾಗಿ ನಡೆದ ಮೊದಲ ರಿಯಾದ್ ಇಂಟರ್ ನ್ಯಾಷನಲ್ ಹಾಫ್ ಮ್ಯಾರಥಾನ್
ರಾಷ್ಟ್ರೀಯ ಕಾಲೇಜು ಟ್ರೆಡಿಷನ್ ಡೇ ಎಂದರೆ ಆ ಖುಷಿಯೇ ಬೇರೆ.
ಸೀರೆಯುಟ್ಟು ಕಾಲೇಜಿಗೆ ಬಂದ ವಿಧ್ಯಾರ್ಥಿಗಳು
ಮನೋರಂಜನೆ ಬೆಂಗಳೂರು: ಸಂಪುಟ ವಿಸ್ತರಣೆ ಹಿನ್ನಲೆ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ಬಂಡಾಯ ಸಾರಿರುವ ನಡುವಿನ ಬಿಕ್ಕಟ್ಟಿನ ನಡುವೆ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ , ರಾಜಕೀಯ ಜಂಜಾಟ ಮರೆತು ಕನ್ನಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಂಡಾಯ ಶಾಸಕರ ಬೆದರಿಕೆ ನಡುವೆಯೂ 'ಕೆಜಿಎಫ್' ಚಿತ್ರ ಮೆಚ್ಚಿ ಟ್ವೀಟ್ ಮಾಡಿದ ಪರಮೇಶ್ವರ್
ದಕ್ಷಿಣ ಕನ್ನಡ ಮುಲ್ಕಿ(ವಿಶ್ವ ಕನ್ನಡಿಗ ನ್ಯೂಸ್):-ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಜಮಾಹತ್ ಗಳಲ್ಲೊಂದಾಗಿರುವ ಮುಲ್ಕಿ ಶಾಫಿ ಜಮಾಹತಿನ ಅಧ್ಯಕ್ಷರಾಗಿ ಇಕ್ಬಾಲ್ ಅಹ್ಮದ್ ಮುಲ್ಕಿ ಸತತ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಮುಲ್ಕಿ ಜಮಾಹತ್ ಅಧ್ಯಕ್ಷರಾಗಿ ಇಕ್ಬಾಲ್ ಮುಲ್ಕಿ ಪುನರಾಯ್ಕೆ
ಗಲ್ಫ್ ಸುದ್ದಿಗಳು ರಿಯಾದ್ (ವಿಶ್ವ ಕನ್ನಡಿಗ ನ್ಯೂಸ್) : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅನಿವಾಸಿ ಘಟಕ ತಾಯಿಫ್ ಸೌದಿ ಅರೇಬಿಯಾ ಇದರ ವತಿಯಿಂದ ಬ್ರಹತ್ ಇಫ್ತಾರ್ ಕೂಟ ಜೂನ್ 8ರ ಶುಕ್ರವಾರದಂದು ತಾಯಿಫ್ ಶಿಹಾರ್ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆಯಿತು.
ಭಾರತೀಯ ಕಾಂಗ್ರೆಸ್ ಪಕ್ಷದ ಅನಿವಾಸಿ ತಾಯಿಫ್ ಘಟಕದ ವತಿಯಿಂದ ಇಫ್ತಾರ್ ಕೂಟ
ದಕ್ಷಿಣ ಕನ್ನಡ ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಪ್ರೌಢ ಶಾಲೆಯ 3ವರ್ಷದ ವಿದ್ಯಾಭ್ಯಾಸ ಕಷ್ಟಪಟ್ಟು ಕಲಿತು ನಂತರ ಉನ್ನತ ಶಿಕ್ಷಣ ಪಡೆದು ಮುಂದೆ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯ ಎಂದು ಶಾಸಕ ಯು. ಟಿ ಖಾದರ್ ಅಭಿಪ್ರಾಯಪಟ್ಟರು.
ಉಳ್ಳಾಲ: ನೂತನ ತರಗತಿ ಕೊಠಡಿ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ
ದಕ್ಷಿಣ ಕನ್ನಡ ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್ ) : ಎಸ್. ಡಿ. ಪಿ. ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಚುನಾವಣಾ ಪೂರ್ವಭಾವಿ ಸಭೆಯು ಎಪ್ರಿಲ್ 1 ರಂದು ಬೆಳ್ಳಾರೆಯಲ್ಲಿ ನಡೆಯಿತು.
ಎಪ್ರಿಲ್ 6: ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಸಮಿತಿಯಿಂದ ಸುಳ್ಯದಲ್ಲಿ ಚುನಾವಣಾ ಪೂರ್ವ ಬೃಹತ್ ಕಾರ್ಯಕರ್ತರ ಸಭೆ
ದಕ್ಷಿಣ ಕನ್ನಡ. . : ಗಾಳಿಮುಖ ಖಲೀಲ್ ಸಲಾಹ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಪೋಷಕರಿಗೆ ಮತ್ತು ಶಿಕ್ಷಕರಿಗೆ ತರಬೇತಿ ಕಾರ್ಯಾಗಾರವು ಫೆ 10 ರಂದು ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಹಾಜಿ ಯಸ್.
ಖಲೀಲ್ ಸಲಾಹ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಿಗೆ ಮತ್ತು ಪೋಷಕರಿಗೆ ತರಬೇತಿ ಕಾರ್ಯಾಗಾರ
ಮನೋರಂಜನೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಈಗ ದಕ್ಷಿಣದ ನಾಯಕಿಯಾಗಷ್ಟೇ ಉಳಿದಿಲ್ಲ.
ಅಜಯ್ ದೇವಗನ್ರ 'ಬಾದ್ಷಾ ಹೋ' ಚಿತ್ರದಲ್ಲಿ ಶ್ರುತಿ
ರಾಷ್ಟ್ರೀಯ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಯನ್ನು ಉಗ್ರರು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಅಪಹರಿಸಿದ ಉಗ್ರರು
ಕರ್ನಾಟಕ ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕದಲ್ಲಿ ಮಳೆ ಹಾಗೂ ಪ್ರವಾಹದಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದ್ದು, ಸುಮಾರು 6,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರವಾಹದಿಂದ 6 ಸಾವಿರ ಕೋಟಿ ಹಾನಿಯಾಗಿದ್ದು, ಕೂಡಲೇ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡುವಂತೆ ಮೋದಿಗೆ ಮನವಿ ಮಾಡಿದ ಯಡಿಯೂರಪ್ಪ
ಲೇಖನಗಳು (ವಿಶ್ವ ಕನ್ನಡಿಗ ನ್ಯೂಸ್):-"ಬ್ಯಾರಿ ನಿಖಾಃ ಹೆಲ್ಪ್ ಲೈನ್" ಎಂಬ ಸಾಮಾಜಿಕ ತಂಡವು ನಮ್ಮ ಕರಾವಳಿ ಪ್ರದೇಶದಲ್ಲಿ ಬಡ ಹೆಣ್ಣುಮಕ್ಕಳ ಬಾಳಿಗೆ ಒಂದು ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ.
ಬಡ ಹೆಣ್ಣುಮಕ್ಕಳ ಬಾಳಿನ ಆಶಾಕಿರಣ : ಬ್ಯಾರಿ ನಿಖಾಃ ಹೆಲ್ಪ್ ಲೈನ್ (ಲೇಖನ
ಪ್ರಕಟಿಸಲಾಗಿದೆ ರಾಣೇಬೆನ್ನೂರು19: ಛತ್ರಪತಿ ಮಹಾರಾಜ್ ಅವರು ಭಾರತ ದೇಶ ಕಂಡ ಅಪ್ರತಿಮ ಮಹಾನ್ ದೈವಿ ಪುರುಷ.
ಛತ್ರಪತಿ ಮಹಾರಾಜ್ ದೇಶ ಕಂಡ ಅಪ್ರತಿಮ ಮಹಾನ್ ಪುರುಷ
ರಾಜ್ಯ ಸುದ್ದಿಗಳು ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಪುತ್ತೂರಿನ ಸಾಲ್ಮರದಲ್ಲಿರುವ ಅನ್ಸಾರುದ್ದೀನ್ ಯತೀಂಖಾನಕ್ಕೆ ಇಂದು(02-09-2018) ಕರ್ನಾಟಕ ರಾಜ್ಯದ ಗೌರವಾನ್ವಿತ ವಕ್ಫ್ ಸಚಿವರೂ ಅಲ್ಪಸಂಖ್ಯಾತರ ಸಚಿವರೂ ಆದ ಜನಾಬ್ ಝಮೀರ್ ಅಹ್ಮದ್ ರವರು ಭೇಟಿ ನೀಡಿದರು.
ಪುತ್ತೂರು ಸಾಲ್ಮರ ಯತೀಂಖಾನಕ್ಕೆ ವಕ್ಫ್ ಮತ್ತು ಹಜ್ ಸಚಿವ ಝಮೀರ್ ಅಹ್ಮದ್ ಭೇಟಿ
ಕರಾವಳಿ ಮಂಗಳೂರು, ಅ. 5: ನಗರದ ವಸತಿಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್ಸ್ಪೆಕ್ಟರ್ ಸುನಿಲ್ ವೈ.
ವೇಶ್ಯಾವಾಟಿಕೆ ನಡೆಯುತ್ತಿದ್ದ ಲಾಡ್ಜ್ಗ್ಗೆ ದಾಳಿ :8 ಮಂದಿ ಸೆರೆ /ನಗದು ಹಾಗೂ 100ಕ್ಕೂ ಹೆಚ್ಚು ನಿರೋಧ್ ಪ್ಯಾಕೇಟ್ ವಶ
ರಾಜ್ಯ ಸುದ್ದಿಗಳು ಗುಡಿಬಂಡೆ (ವಿಶ್ವ ಕನ್ನಡಿಗ ನ್ಯೂಸ್):-ತಾಲ್ಲೂಕು ಉಲ್ಲೋಡು ಗ್ರಾಮದ ಶ್ರೀ ಅಭಯಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನೇರವೇರಿದ ನವಗ್ರಹ ಪ್ರತಿಷ್ಟಾಪನಾ ಕಾರ್ಯಕ್ರಮ ನಡೆಯಿತು.
ಉಲ್ಲೋಡು ಗ್ರಾಮದಲ್ಲಿ ನವಗ್ರಹ ಪ್ರತಿಷ್ಟಾಪನೆ
ಕರ್ನಾಟಕ , ಮನೋರಂಜನೆ ತುಂಡ್ ಹೈಕ್ಳ ಸವಾಸ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದೆ.
ಚಿತ್ರೀಕರಣ ಪೂರ್ಣಗೊಳಿಸಿದ ತುಂಡ್ ಹೈಕ್ಳ ಸವಾಸ ಕಾಮಿಡಿ ಚಿತ್ರ
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕುಂಠಿತಗೊಂಡಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆರೋಪ
ಕೊಲ್ಕತ್ತಾ, ಡಿ. 24 : ಟೀಮ್ ಇಂಡಿಯಾ ಹಾಗೂ ಅತಿಥೇಯ ಶ್ರೀಲಂಕಾ ತಂಡಗಳ ನಡುವೆ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ 2.30 ಗಂಟೆಗೆ ಆರಂಭವಾಗಲಿದೆ.
ಭಾರತ-ಲಂಕಾ ಏಕದಿನ ಪಂದ್ಯ 2.30ಕ್ಕೆ ಆರಂಭ
ು ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಸಂಜೀವ್ಮೂರ್ತಿ ತಿಳಿಸಿದ್ದಾರೆ.
ಉತ್ತಮ ಆರೋಗ್ಯಕ್ಕೆ ಆಯುಷ್ ಚಿಕಿತ್ಸೆ ಅಗತ್ಯ
ಕೊಡಗು. . : ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಸಮಿತಿ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಈ ದಿನ (05/06/2019) ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕರ್ನಾಟಕ ಬೆಂಗಳೂರು : ರಾಜ್ಯದ ಹತ್ತಕ್ಕೂ ಹೆಚ್ಚು ಮಾಜಿ ಸಚಿವರು ಹಾಗೂ ಶಾಸಕರ ಹನಿಟ್ರ್ಯಾಫ್ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವನ್ನು ಪಡೆದುಕೊಳ್ಳುತ್ತಿದೆ.
ಶಾಸಕರ ಹನಿಟ್ರ್ಯಾಫ್ ಹಿಂದೆ ರಾಜಕೀಯ ಸೇಡಿನ ಸಂಚು ಬಗ್ಗೆ ಸ್ಪೋಟಕ ಮಾಹಿತಿ ಪತ್ತೆ
ದಕ್ಷಿಣ ಕನ್ನಡ ಜೋಡುಪಾಲ (ವಿಶ್ವ ಕನ್ನಡಿಗ ನ್ಯೂಸ್ ) : ತೀವ್ರ ಮಳೆಯ ಪರಿಣಾಮದಿಂದ ಗುಡ್ಡ ಕುಸಿದು 4 ಮಂದಿ ಮೃತರಾದ ಜೋಡುಪಾಲ ಪ್ರದೇಶಕ್ಕೆ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ರವರು ಇಂದು ನೀಡಿದರು.
ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಜೋಡುಪಾಲಕ್ಕೆ ಭೇಟಿ
ಬೆಂಗಳೂರು, ಏ. 9: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ಮಂಗಳವಾರ ಘೋಷಿಸಿದ್ದಾರೆ.
ಶೆಟ್ಟರ್ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ಬಿದರಿ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):-ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ಇಂಡಿಯಾ (ಎಸ್ ಐ ಓ) ದ. ಕ. ಜಿಲ್ಲೆಯ ನೂತನಜಿಲ್ಲಾಧ್ಯಕ್ಷರಾಗಿ ಮುಬೀನ್ ಆಯ್ಕೆ ಯಾಗಿದ್ದಾರೆ.
ದ.ಕ. ಎಸ್ ಐ ಓ ನ ನೂತನ ಜಿಲ್ಲಾಧ್ಯಕ್ಷರಾಗಿಅಹ್ಮದ್ ಮುಬೀನ್ ಆಯ್ಕೆ
ಪ್ರಕಟಿಸಲಾಗಿದೆ ಹಾವೇರಿ: ಕನಕಾಪುರ ಗ್ರಾಮ ಪಂಚಾಯತಿಯ ಆವರಣದಲ್ಲಿ ಶ್ರಮದಾನ ಜಲಾಮೃತ ಮತ್ತು ಸ್ವಚ್ಛ ಮೇವ ಜಯತೇ ಆಂದೋಲನದ ಕಾರ್ಯಕ್ರಮಕ್ಕೆ ತಾಲೂಕ ಪಂಚಾಯತಿಯ ಕಾರ್ಯನಿರ್ಮಾಹಕ ಅಧಿಕಾರಿಗಳಾದ ಅನ್ನಪೂರ್ಣ ಮುದಕ್ಕಮ್ಮನವರ ಪಂಚಾಯತಿಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಊರಿನ ಪ್ರಮುಖ ಬೀದಿಗಳಲ್ಲಿ ಶ್ರಮಧಾನ ಮಾಡಿ ಶೌಚಾಲಯ ಬಳಸಿ ರೋಗದಿಂದ ದೂರ ಇರಿ ಮತ್ತು ಜಲಾಮೃತ ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿದರು.
ಜಲಾಮೃತ ಜಾಥಾ ಕಾರ್ಯಕ್ರಮಕ್ಕೆ ಇಓ ಚಾಲನೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ06: ಸಮರ್ಥನಂ ಅಂಗವಿಕಲರ ಸಂಸ್ಥೆಯ ವಾಷರ್ಿಕೊತ್ಸವದ ನಿಮಿತ್ತವಾಗಿ ವಿಕಲಚೇತನರ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮನ್ನು ಕಲ್ಪತರು ಜ್ಞಾನಯೋಗ ಕೇಂದ್ರ, ಬಳ್ಳಾರಿ ಮತ್ತು ಕನ್ನಡ ಚೈತನ್ಯ ವೇದಿಕೆ, ಬಳ್ಳಾರಿ ಇವರ ಸಂಯುಕ್ತಾಶ್ರಯದೋಂದಿಗೆ "ಆಗಸ್ಟ್ 10ರಂದು ಸಂಜೆ 5 ರಿಂದ 9 ಗಂಟೆ ವರೆಗೆ ನಗರದ ರಾಘವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅ.10ರಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ರಾಜ್ಯಮಟ್ಟದ ವಿಕಲಚೇತನರ ಕಲಾ ಪ್ರದರ್ಶನ ಕಾರ್ಯಕ್ರಮ