input
stringlengths 22
801
| target
stringlengths 20
198
|
---|---|
ಸಂತೋಷದಿಂದ ಹೆಗಡೆ ಕೈಕುಲುಕಿದ ಯಡಿಯೂರಪ್ಪ । | ನವದೆಹಲಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ |
ಕೇರಳ ಮಲಪ್ಪುರಂ. . : ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ವಿದ್ಯಾಲಯವಾದ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದಲ್ಲಿ ಏಪ್ರಿಲ್ ಏಳರಂದು ಉಳ್ಳಾಲದಲ್ಲಿ ನಡೆಯಲಿರುವ ಐತಿಹಾಸಿಕ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಂಗಮ ನಡೆಯಿತು. | ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದಲ್ಲಿ ಉಳ್ಳಾಲ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಂಗಮ |
26 : ವಿಜಯ್ ಸಂಕೇಶ್ವರ್ ಅವರು ಬಹಿರಂಗಪಡಿಸಿದ 'ಚೀಟಿ' ಅವ್ಯವಹಾರದ ಚೀಟಿಯಲ್ಲಿರುವ ಬರಹ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಅವರದ್ದೇ. | ಸಂಕೇಶ್ವರ್ ಹಚ್ಚಿದ ಬೆಂಕಿಗೆ ತುಪ್ಪ ಸುರಿದ ಬಿಎಸ್ವೈ |
ಮನೋರಂಜನೆ ಹೈದ್ರಾಬಾದ್: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದು, ಪುನರ್ವಸತಿ ಕೇಂದ್ರದಿಂದ ಬಿಡುಗಡೆಗೊಂಡಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಅವರು ಸದ್ಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಥೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. | ನಟಿ ಶ್ವೇತಾ ಬಸು ಈಗ ಚಿತ್ರಕಥೆ ಬರಹಗಾರ್ತಿ |
ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ಇಲ್ಲಿ ಮಾಸಿಕ ನಡೆಸಲ್ಪಡುವ ಧ್ಸಿಕ್ರ್ ಮಜ್ಲಿಸ್ ಆಗಸ್ಟ್ 5ರಂದು ಮಗ್ರಿಬ್ ನಮಾಝ್ ಬಳಿಕ ಬಹು ಅಲ್ ಹಾಜ್ ಕೆ. ಪಿ. ಹುಸೈನ್ ಸಅದಿ ಉಸ್ತಾದರ ನೇತೃತ್ವದಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ಕೋರಲಾಗಿದೆ. | ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜೀದ್ ಮಾಸಿಕ ದ್ಸಿಕ್ರ್ ಮಜ್ಲಿಸ್ |
ದಕ್ಷಿಣ ಕನ್ನಡ ಇರಾ (ವಿಶ್ವ ಕನ್ನಡಿಗ ನ್ಯೂಸ್):-ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದನ್ವಯ ರಾಜ್ಯ ಸರ್ವೇಕ್ಷಣಾ ಪರಿಶೀಲನ ತಂಡವು ಬಂಟ್ವಾಳ ತಾಲೂಕಿನ ಇರಾ ಗ್ರಾಮ ಪಂಚಾಯತ್ ಗೆ ಆಗಮಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಗ್ರಾಮಸ್ಥರು ಸ್ವಚ್ಚತಾ ನೀತಿಯನ್ನು ಪಾಲಿಸಿ ಜಾಗೃತಿಯನ್ನು ಉಳಿಸಿಕೊಂಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿತು. | ಸರ್ವೇಕ್ಷಣ ರಾಜ್ಯ ತಂಡದಿಂದ ಪರಿಶೀಲನಾ ಭೇಟಿ |
ದಕ್ಷಿಣ ಕನ್ನಡ ಮಂಚಿ. . : ಮಂಚಿ ಗ್ರಾಮ ಪಂಚಾಯತ್'ಗೆ ಒಳಪೆಟ್ಟ ಪುತ್ತುಮುಡಿ ವ್ಯಾಪ್ತಿಯ ಅಂತುಕೊಡಿ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಇತ್ತೀಚೆಗೆ ಖರೀದಿಸಿದ ಜಮೀನಿಗೆ ಹೊಂದಿಕೊಂಡಿರುವ ಕಂಚಿನಡ್ಕ ಪದವು. | ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ರಸ್ತೆ ಆತಿಕ್ರಮಣ, ಪಂಚಾಯತ್ ಅಧಿಕಾರಿಗಳ ಶಾಮಿಲು ಶಂಕೆ : ಪ್ರಕರಣವನ್ನು ಶೀಘ್ರದಲ್ಲಿ ಬಗೆಹರಿಸಲು ಎಸ್.ಡಿ.ಪಿ.ಐ ಮಂಚಿ ವಲಯ ಸಮಿತಿಯಿಂದ ಆಗ್ರಹ |
್ವೆ ಹಳಿಯಲ್ಲಿ ಪತ್ತೆಯಾದ ಮಹಿಳೆಯ ಶವ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿ ಸಿ ರೋಡು ರೈಲ್ವೆ ಹಳಿಯಲ್ಲಿ ಶುಕ್ರವಾರ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. | ಬಿ.ಸಿ.ರೋಡು ರೈಲ್ವೆ ಹಳಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ |
ಪ್ರಕಟಿಸಲಾಗಿದೆ ಬೆಂಗಳೂರು, ಡಿ. 7- ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲು ಎರಡು ದಿನ ಬಾಕಿ ಇರುವ ಬೆನ್ನಲ್ಲೇ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. | ಮುಖ್ಯಮಂತ್ರಿಯನ್ನು ಭೇಟಿಯಾದ ಎಂಟಿಬಿ: ಬಚ್ಚೇಗೌಡ ವಿರುದ್ಧ ದೂರು |
ಇಂದಿರಾ ಕ್ಯಾಂಟೀನ್ ಸ್ಥಳಾಂತರ ಮಾಡಿ : ಆಸ್ಪತ್ರೆಯ ಮನವಿ ಕಾಂಗ್ರೆಸ್ ಇಂದಿರಾ ಕ್ಯಾಂಟೀನ್ ಮುಚ್ಚುವ ಕರ್ನಾಟಕ ಸರ್ಕಾರದ ಚಿಂತನೆಗೆ ಆಕ್ರೋಶ ವ್ಯಕ್ತಪಡಿಸಿದೆ. | ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ಬಂದಿದೆ : ಬಿಬಿಎಂಪಿ ಆಯುಕ್ತರು |
ದಕ್ಷಿಣ ಕನ್ನಡ , ಲೇಖನಗಳು , ವಿಕೆ ಸಾಂತ್ವನ ಈ ಸ್ಟೋರಿ ಓದಿದವರು ಸಹಾಯ ಮಾಡದಿರಲಾರರು (ವಿಶ್ವ ಕನ್ನಡಿಗ ನ್ಯೂಸ್) : ಅವರು ಅವರ ಪಾಡಿಗೆ ಮದ್ರಸಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. | ಕುಂಬ್ರದಲ್ಲಿ ಅಪಘಾತಕ್ಕೊಳಗಾದ ಉಸ್ತಾದರ ಅಸಹಾಯಕ ಕಥೆ - ವ್ಯಥೆಯಿದು..!! (ವಿಕೆ ಸಾಂತ್ವನ |
ಗಣರಾಜ್ಯೋತ್ಸವದ ಶುಭಾಶಯಗಳು . . . ನಮ್ಮ ಓದುಗರು, ಅಭಿಮಾನಿ ಹಿತೈಷಿಗಳು ಹಾಗೂ ಜಾಹೀರಾತು ನೀಡಿ ಸಹಕರಿಸಿದ ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. | ವಿಶ್ವಕನ್ನಡಿಗ ಸ್ಪೆಷಲ್ಸ್ |
ಕರಾವಳಿ ತಾಳಮದ್ದಳೆ ಸಪ್ತಾಹದಲ್ಲಿ ನುಳಿಯಾಲು ಕಿಟ್ಟಣ್ಣ ಶೆಟ್ಟಿ ಸಂಸ್ಮರಣೆ ಮಂಗಳೂರು: 'ಯಕ್ಷಗಾನ ರಂಗದಲ್ಲಿ ವಿಶೇಷ ಸಾಧನೆ ಮಾಡಿ ಗತಿಸಿಹೋದ ಹಿರಿಯರನ್ನು ನೆನಪು ಮಾಡಿಕೊಳ್ಳುವುದರಿಂದ ಎಳೆಯರಲ್ಲಿ ನಮ್ಮ ಪರಂಪರೆಯ ಬಗ್ಗೆ ಗೌರವ ಮೂಡುತ್ತದೆ. | ಯುವ ತಲೆಮಾರಿನಲ್ಲಿ ಯಕ್ಷಗಾನಾಸಕ್ತಿ ಬೆಳೆಯಲಿ : ಎಸ್.ಎಸ್.ನಾಯಕ್ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲಾ ನೂತನ ಪೊಲೀಸ್ ಅಧೀಕ್ಷಕ (ಎಸ್ಪಿ)ರಾಗಿ ಎನ್ಕೌಂಟರ್ ಸ್ಪೆಷಲಿಸ್ಟ್ ಎಂಬ ಖ್ಯಾತಿಯ ಡಾ. | ದ ಕ ಜಿಲ್ಲಾ ನೂತನ ಎಸ್ಪಿಯಾಗಿ ಡಾ. ಬಿ ಆರ್ ರವಿಕಾಂತೇ ಗೌಡ |
ಪ್ರಕಟಿಸಲಾಗಿದೆ ಧಾರವಾಡ 20: ಕುಮಾರೇಶ್ವರ ನಗರದದಲ್ಲಿ ಮಂಗಳವಾರ ಮಧ್ಯಾಹ್ನ ನಿಮರ್ಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡ ಕುಸಿತಗೊಂಡು ಹಲವಾರು ಜನ ಗಾಯಗೊಂಡು, ಮೂವರು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟದ ಸಂಗತಿಯಾಗಿದೆ. | ಧಾರವಾಡ ಕಟ್ಟಡ ಕುಸಿತ ಪ್ರಕರಣ ನಿಷ್ಪಕ್ಷಪಾತ ತನಿಖೆ |
ಎಂಟರ ಸಂಭ್ರಮ ಈಗಿನ ವಿದ್ಯಮಾನಗಳಲ್ಲಿ ಪತ್ರಿಕೆಗಳು ಹಲವು ಆಮಿಷಗೊಳಗಾಗಿ ಸತ್ಯತೆ ಪ್ರಕಟಿಸದೆ ಅನೈತಿಕತೆಗೆ ಕೈ ಜೋಡಿಸಿದಾಗ ಉತ್ತಮ ಶಾಂತಿಯುತ ಸಮಾಜ ಸೃಷ್ಟಿಯಾಗಲು ಸಾಧ್ಯವಾಗದೆ ಹೋಗುತ್ತದೆ ಇಂಥಹ ಸನ್ನಿವೇಶದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ನೇರ-ದಿಟ್ಟ-ನಿರಂತರವಾದ ಹಿರಿತನವನ್ನು ಉಳಿಸಿಕೊಂಡು ಬಂದಿದೆ ಎಂದು ಖಂಡಿತವಾಗಿ ಗುರಿತಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸುತ್ತೇನೆ. | ವಿಕೆ ನ್ಯೂಸ್ ನೇರ-ದಿಟ್ಟ-ನಿರಂತರವಾದ ಹಿರಿತನವನ್ನು ಉಳಿಸಿಕೊಂಡು ಬಂದಿದೆ - ಅನ್ವರ್ ಮಾಣಿಲ |
ರಾಷ್ಟ್ರೀಯ ಸುದ್ದಿಗಳು. . ತನಗೆ ತನ್ನ ಪತ್ನಿಯಿಂದ ಜೀವ ಬೆದರಿಕೆಯಿದ್ದು, ತನ್ನ ಆತ್ಮ ರಕ್ಷಣೆಗಾಗಿ ತನಗೆ ಗನ್ನರ್ ನೇಮಿಸಲು ಅವಕಾಶ ನೀಡುವಂತೆ ಭಾರತದ ಕ್ರಿಕೆಟರ್ ಮಹಮ್ಮದ್ ಶಮಿ, ಜಿಲ್ಲಾ ಮೆಜಿಸ್ಟ್ರೇಟ್ಗೆ ಅರ್ಜಿ ಸಲ್ಲಿಸಿದ್ದಾರೆ. | ಪತ್ನಿಯಿಂದ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಗನ್ನರ್ ನೇಮಕ ಮಾಡುವಂತೆ ಮನವಿ ಸಲ್ಲಿಸಿದ ಮಹಮ್ಮದ್ ಶಮಿ |
ಬೆಂಗಳೂರು, ಫೆಬ್ರವರಿ 06: ಇಂದು ರಾಜಭವನದಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರವಿಂದ ಲಿಂಬಾವಳಿ ನೋವಿನಿಂದಲೇ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು. | ಸಚಿವ ಸ್ಥಾನ ಕೈತಪ್ಪಿಕ್ಕೆ ಹೈಕಮಾಂಡ್ ಅಲ್ಲ, ಸಿಎಂ ಕಾರಣ: ಲಿಂಬಾವಳಿ |
ರಾಷ್ಟ್ರೀಯ ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಅನುಗುಣವಾಗಿ ಚುನಾವಣೆ ದಿನಾಂಕ ನಿಗದಿಯಾಗಲಿದೆಯೇ? | ಮೋದಿ ಪ್ರವಾಸಕ್ಕೆ ತಕ್ಕ ಹಾಗೆ ಚುನಾವಣೆ ದಿನಾಂಕ ನಿಗದಿ ಮಾಡುತ್ತೀರಾ?; ಕಾಂಗ್ರೆಸ್ |
ದೆಹಲಿ ದೆಹಲಿ. . : ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪ್ರಸಾದ್ ಪುರೋಹಿತ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. | ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆ.ಕ. ಪುರೋಹಿತ್ ಅರ್ಜಿ ವಜಾ |
ಪ್ರಕಟಿಸಲಾಗಿದೆ ಹಾವೇರಿ: ಜ. 23: ಮಡಿವಾಳ ಮಾಚಿದೇವ, ಸವಿತಾ ಮಹಷರ್ಿ, ಛತ್ರಪತಿ ಶಿವಾಜಿ, ಸೇವಾಲಾಲ ಜಯಂತಿ, ಸಾರ್ವಜ್ಞ ಜಯಂತಿ, ಕಾಯಕ ಶರಣರ ಜಯಂತಿಗಳನ್ನು ಫೆಬ್ರುವರಿ ಮಾಹೆಯ ನಿಗಧಿತ ದಿನಗಳಂದು ವ್ಯವಸ್ಥಿತ ಹಾಗೂ ಅರ್ಥಪೂರ್ಣವಾಗಿ ಸಮಾಜದ ಮುಖಂಡರ ಸಮನ್ವಯದೊಂದಿಗೆ ಆಚರಿಸಲು ನಿರ್ಧರಿಸಲಾಯಿತು. | ಶಾಲಾ-ಕಾಲೇಜುಗಳಲ್ಲಿ ಶರಣರ ಜಯಂತಿ ಆಚರಣೆಗೆ ಸುತ್ತೋಲೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 01: ಸ್ಫರ್ಧಾತ್ಮಕ ಜಗತ್ತಿಗೆ ಹೊಂದಾಣಿಕೆಯಾಗುವಂತೆ ನವೀಕೃತ ತಂತ್ರಜ್ಞಾನದ ಮೂಲಕ ಸೃಜನಶೀಲತೆಯನ್ನು ಬೆಳೆಸಿಕೊಂಡು ನಾವಿನ್ಯ ವಿಚಾರಗಳಿಗೆ ಸದಾ ಯೋಜಿಸುತ್ತಿರಬೇಕು ಎಂದು ಭಾರತ ಸುಪ್ರಸಿದ್ಧ ಸಂಸ್ಥೆಯಾದ ಡಿಆರ್ಡಿಒ ಪ್ರತಿಭಾನ್ವಿತ ಯುವ ವಿಜ್ಞಾನಿ ಡಾ. | ವಿಜಯಪುರ: ಡಿಆರ್ಡಿಒ ವಿಜ್ಞಾನಿಗಳಿಂದ ವಿಚಾರ ಸಂಕೀರಣ |
ದಕ್ಷಿಣ ಕನ್ನಡ ಕೊಕ್ಕಂಡ (ವಿಶ್ವ ಕನ್ನಡಿಗ ನ್ಯೂಸ್ ) : ಕೊಕ್ಕಂಡ ಬಾಣೆ ದರ್ಗಾ ಷರೀಫ್ ಚಾರಿಟಿ ಗ್ರೂಪ್ ಕಡಂಗ ಕಳೆದ 2017 ರಲ್ಲಿ ಅಸ್ತಿತ್ವಕ್ಕೆ ತರಲಾಯಿತು ಇದರ ವಾರ್ಷಿಕ ಮಹಾ ಸಭೆಯು ತಾರೀಕು 15/12/2017 ರಂದು ಅಬುದಾಬಿಯ ಎಕ್ಸಿವಿಷನ್ ಸೆಂಟರ್ ನಲ್ಲಿ ಊರಿನ ಹಿರಿಯರಾದ ಯೂಸೆಫ್ ಜೌಕ್ಕಿ ,ಯೂಸೆಫ್ ಬೆಳ್ಳುಮಾಡು, ಹಂಸ ಎಂ. | ಕಡಂಗ ಕೊಕ್ಕಂಡ ಬಾಣೆ ದರ್ಗಾ ಶರೀಫ್ ಚಾರಿಟಿ ಗ್ರೂಪ್ ವಾರ್ಷಿಕ ಮಹಾ ಸಭೆ ಅಧ್ಯಕ್ಷರಾಗಿ ಮಜೀದ್ ಸಅದಿ ಪುನರಾಯ್ಕೆ |
ಪ್ರಕಟಿಸಲಾಗಿದೆ ಟೋಕಿಯೊ, ಆ 20 ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆದಿರುವ ಒಲಿಂಪಿಕ್ಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿದ್ದು, ಚೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಸಫಲವಾಗಿದೆ. | ಒಲಿಂಪಿಕ್ಸ್ ಟೆಸ್ಟ್: ಚೀನಾ ವಿರುದ್ಧ ಡ್ರಾ ಸಾಧಿಸಿದ ಭಾರತ ಫೈನಲ್ ಗೆ |
ರಾಜ್ಯ ಸುದ್ದಿಗಳು. . ಒಂದನೇ ತರಗತಿಗೆ ದಾಖಲಾಗಲು ಶಾಲ್ ಮಕ್ಕಳಿಗಿದ್ದ ವಯೋಮಿತಿಯನ್ನು 5 ವರ್ಷ 10 ತಿಂಗಳಿನಿಂದ 5 ವರ್ಷ 5 ತಿಂಗಳಿಗೆ ಕಡಿತಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. | ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ವಯೋಮಿತಿ ಕಡಿತ ಗೊಳಿಸಿದ ಶಿಕ್ಷಣ ಇಲಾಖೆ |
ಕರ್ನಾಟಕ ಮೈಸೂರು: ರಾಜ್ಯಕ್ಕೆ ಪ್ರವಾಹ ಪರಿಹಾರ ಬಿಡುಗಡೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪದ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. | ದಿನಗಳಲ್ಲಿ ನೆರೆಪರಿಹಾರ ಬಿಡುಗಡೆ: ಯಡಿಯೂರಪ್ಪ |
ಅಂತರಾಷ್ಟ್ರೀಯ ಇಸ್ಲಾಮಾಬಾದ್: ಜಿ -7 ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ, ಭಾರತ ನಮ್ಮನ್ನು ದಿವಾಳಿಯಾಗಿಸಲು ಪ್ರಯತ್ನಿಸಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆರೋಪ ಮಾಡಿದ್ದರೆ. | ಕಾಶ್ಮೀರದ ಕುರಿತು ನಾವು ಯಾವುದೇ ಹಂತಕ್ಕೆ ಹೋಗಲು ಸಿದ್ದ: ಪಾಕ್ ಪ್ರಧಾನಿ ಇಮ್ರಾನ್ ಖಾನ್ |
ದಕ್ಷಿಣ ಕನ್ನಡ ಗುರುಪುರ (ವಿಶ್ವ ಕನ್ನಡಿಗ ನ್ಯೂಸ್ ) : ಗುರುಪುರ/ಕೈಕಂಬ: ಎಸ್. ಕೆ. ಎಸ್. ಎಸ್. ಎಫ್ ಕಾಂಜಿಲಕೊಡಿ ಶಾಖೆ ಇದರ ಮಹಾಸಭೆಯು ಕೈಕಂಬ ವಲಯ ಉಪಾಧ್ಯಕ್ಷರಾದ ಸೆರೀಫ್ ಮಳಲಿ ಯವರ ಅಧ್ಯಕ್ಷತೆಯಲ್ಲಿ , ಬದ್ರುಲ್ ಹುದಾ ಮಸೀದಿ ಕಾಂಜಿಲಕೋಡಿ ಸಭಾಂಗಣದಲ್ಲಿ ನಡೆಯಿತು. | ಎಸ್.ಕೆ.ಎಸ್.ಎಸ್.ಎಫ್ ಕಾಂಜಿಲಕೊಡಿ ಶಾಖೆ - ಮಹಾಸಭೆ |
ರಾಷ್ಟ್ರೀಯ ನವದೆಹಲಿ: 500, 1000 ರೂಗಳ ನೋಟುಗಳನ್ನು ಬಂದ್ ಮಾಡಿದ ಕೇವಲ 2-3 ದಿನಗಳಲ್ಲಿ 2 ಲಕ್ಷ ಕೋಟಿ ರೂಪಾಯಿ ಹಣ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಹರಿದುಬಂದಿದೆ. | ಜನ್ ಧನ್ ಖಾತೆಗಳಲ್ಲಿ ಹರಿದು ಬರುತ್ತಿದೆ ಹಣದ ಹೊಳೆ |
ಕೊಡಗು ನೆಲ್ಲಿಹುದಿಕೇರಿ. . ದಿನಾಂಕ 11-12-2018 ರಂದು ದಾರುನ್ವಜಾತ್ ಸುನ್ನಿ ಸೆಂಟರ್ ನಲ್ಲಿ ಮುಸ್ತಫಾ ಸಾಯಿಬ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. | ನೆಲ್ಯಹುದಿಕೇರಿ ಶಾಖೆಯ ವಾರ್ಷಿಕ ಮಹಾಸಭೆ |
ಕರ್ನಾಟಕ ಬೆಂಗಳೂರು, ಮೇ 19: ಪಕ್ಷ ವಿರೋಧಿ ಚಟುವಟಿಕೆ ಹಾಗೂ ಕರ್ನಾಟಕ ವಿಭಜನೆಯ ಕೂಗೆತ್ತಿದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ಎಸ್. ಪಾಟೀಲ್ ನಡಹಳ್ಳಿ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆ ಹೆಚ್ಚಾಗಿದೆ. | ಪಕ್ಷ ವಿರೋಧಿ ಚಟುವಟಿಕೆ ; ದೇವರಹಿಪ್ಪರಗಿ ಶಾಸಕ ನಡಹಳ್ಳಿ ಕಾಂಗ್ರೆಸ್ ನಿಂದ ಉಚ್ಚಾಟನೆ |
ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಲ್ಲಿಸಿದ ಬಳಿಕ ಉದ್ದಬೆಟ್ಟು ಮಸೀದಿ ಪದಾಧಿಕಾರಿಗಳು ಹಾಗೂ ಮಲ್ಲೂರು ದೇವಸ್ಥಾನದ ಪದಾಧಿಕಾರಿಗಳು ಪರಸ್ಪರ ಬೆರೆತು ಕಾಣಿಸಿಕೊಂಡರು. | ಮಲ್ಲೂರಿನಲ್ಲಿ ಮತ್ತೆ ಮೇಳೈಸಿತು ಹಿಂದೂ-ಮುಸ್ಲಿಂ ಸೌಹಾರ್ದತೆ : ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಸರಣಿ ಸೌಹಾರ್ದ ಘಟನೆಗಳಿಂದ ಜನ ಸಂತುಷ್ಟ |
ಅಂತರಾಷ್ಟ್ರೀಯ ಇಸ್ಲಾಮಾಬಾದ್: ಮುಂಬಯಿ ಭಯೋತ್ಪಾದಕ ದಾಳಿ ಮಾಸ್ಟರ್ ಮೈಂಡ್ ಹಫೀಝ್ ಸೈಯೀದ್ನ ಮಿಲ್ಲಿ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ನೋಂದಣಿ ಮಾಡಿಕೊಳ್ಳಲು ಪಾಕಿಸ್ತಾನದ ಘನ ನ್ಯಾಯಾಲಯವೊಂದು ಅಲ್ಲಿನ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. | ಭಯೋತ್ಪಾದಕ ಸಯೀದ್ ರಾಜಕೀಯ ಪ್ರವೇಶಕ್ಕೆ ಹಸಿರು ನಿಶಾನೆ ತೋರಿದ ಪಾಕ್ ಕೋರ್ಟ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 18: ಆಥರ್ಿಕ ಕ್ಷೇತ್ರದ ಬೆನ್ನಲಬಾಗಿರುವ ಮತ್ತು ರಾಷ್ಟ್ರವ್ಯಾಪಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ಸಂಸ್ಥೆಗಳ ಪ್ರಕಾರ ಸಂಘಟನಾ ಸಂಸ್ಥೆ ಸಹಕಾರ ಭಾರತೀಯ ರಾಷ್ಟ್ರಿಯ ಅಧಿವೇಶನ ರಾಜಸ್ಥಾನದ ತೀರ್ಥರಾಜ ಪುಷ್ಕರಜಿಯಲ್ಲಿ ನಡೆಯಲಿದೆ ಎಂದು ಸಹಕಾರ ಭಾರತಿ ಸಂಘಟನಾ ಪ್ರಮುಖ ರಮೇಶ ವೈದ್ಯ ತಿಳಿಸಿದ್ದಾರೆ. | ರಿಂದ ಸಹಕಾರ ಭಾರತಿ ರಾಷ್ಟ್ರೀಯ ಅಧಿವೇಶನ |
ಕರ್ನಾಟಕ , ಪ್ರಮುಖ ವರದಿಗಳು ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯನವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ರಾಜಕೀಯ ಅಖಾಡಕ್ಕಿಳಿದಿರುವ ಅವರ ಮತ್ತೋರ್ವ ಪುತ್ರ ಡಾ. | ರಾಜಕೀಯ ಅಖಾಡಕ್ಕಿಳಿದ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಏನು ಮಾಡುತ್ತಿದ್ದಾರೆ ಗೊತ್ತಾ |
ತುಮಕೂರು, ಡಿಸೆಂಬರ್ 16: ಉಪ ಮುಖ್ಯಮಂತ್ರಿಯಾಗಿದ್ದಾಗ ಝೀರೋ ಟ್ರಾಫಿಕ್ನಲ್ಲಿ ಸಂಚರಿಸುತ್ತಿದ್ದ ಜಿ ಪರಮೇಶ್ವರ ಅವರ ವಿರುದ್ಧ ಕಾಂಗ್ರೆಸ್ ಮಾಜಿ ಶಾಸಕ ಕೆಎನ್ ರಾಜಣ್ಣ ಗೇಲಿ ಮಾಡಿದ್ದಾರೆ. | ಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿ |
ದಕ್ಷಿಣ ಕನ್ನಡ ಉಳ್ಳಾಲ ( ವಿಶ್ವ ಕನ್ನಡಿಗ ನ್ಯೂಸ್ ) : ಜೂನ್ 17 ಉಳ್ಳಾಲದಲ್ಲಿ ಕೋಡಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಅನಪೇಕ್ಷಿತ ಗುಂಪು ಘರ್ಷನೆಯ ಹೆಸರಿನಲ್ಲಿ ಹಿಂದೂ,ಮುಸ್ಲಿಂಎರಡೂ ಸಮುದಾಯದ 60ಕ್ಕೂ ಮಿಕ್ಕಿದ ಅಮಾಯಕರು ಆರೋಪಿಗಳಾಗಿ ಕೋರ್ಟ್ ಗಳಲ್ಲಿ ಅಳೆಯುತ್ತಿದ್ದು, ಉಧ್ಯೋಗ ನಷ್ಟ ಹಾಗೂ ಸಂಪಾದನೆಯು ಇಲ್ಲದೇ ಅತೀವ ಕಷ್ಟಪಡುತ್ತಿದ್ದಾರೆ. | ಉಳ್ಳಾಲ ಗುಂಪು ಘರ್ಷನೆಯ ಮೊಕದ್ದಮೆಗಳನ್ನು ಹಿಂತೆಗೆಯಲು ಒತ್ತಾಯ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಅ. 08 : ಕೂಲಿ ಹೆಚ್ಚಳ ಮಾಡದೆ ತಲೆಹೊರೆ ಕಾರ್ಮಿಕರನ್ನು ಸತಾಯಿಸುತ್ತಿರುವ ಮಾಲಕ ವರ್ಗದ ದುರ್ವರ್ತನೆಯನ್ನು ಖಂಡಿಸಿ ಬಂದರು ಪ್ರದೇಶದ ತಲೆ ಹೊರೆ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು 2ನೆ ದಿನಕ್ಕೆ ಕಾಲಿಟ್ಟಿದೆ. | ಮಾಲಕ ವರ್ಗದ ದುರ್ವರ್ತನೆಯನ್ನು ಖಂಡಿಸಿ ತಲೆಹೊರೆ ಕಾರ್ಮಿಕರಿಂದ ಮುಷ್ಕರ |
ದಕ್ಷಿಣ ಕನ್ನಡ ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪಾಣಾಜೆ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಳ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಯಿತು. | ಪಾಣಾಜೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗಣ ರಾಜ್ಯೋತ್ಸವ |
ರಾಜ್ಯ ಸುದ್ದಿಗಳು. . ಎಸ್ಡಿಪಿಐ ಪಕ್ಷದ ರಾಜ್ಯ ಸಮಿತಿ ಸಭೆಯು ಪಕ್ಷದ ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. | ಎಸ್.ಎ.ರಹಿಮಾನ್ ಮಿತ್ತೂರು (ವಿಶ್ವ ಕನ್ನಡಿಗ ನ್ಯೂಸ್ |
ದಕ್ಷಿಣ ಕನ್ನಡ ಕೃಷ್ಣಾಪುರ (ವಿಶ್ವ ಕನ್ನಡಿಗ ನ್ಯೂಸ್ ) : ಕರ್ನಾಟಕ ರಾಜ್ಯ ಹಾಗೂ ಕೃಷ್ಣಾಪುರ ಶಾಖೆಯ 20 ನೇ ವರ್ಷಾಚರಣೆಯ ಅಂಗವಾಗಿ ಸ್ಥಳೀಯ ಕೇಂದ್ರ ಜುಮ್ಮಾ ಮಸೀದಿ ಬಳಿಯಿರುವ ಕುಕ್ಕಾಡಿಯಲ್ಲಿ ಬಸ್ಸು ತಂಗುದಾಣ ವನ್ನು ನಿರ್ಮಿಸಿ ಲೋಕೋಪಯೋಗಕ್ಕಾಗಿ ಅರ್ಪಿಸಲಾಯಿತು. | ಕೃಷ್ಣಾಪುರ ಶಾಖೆಯ 20 ನೇ ವರ್ಷಾಚರಣೆಯ ಅಂಗವಾಗಿ ಬಸ್ಸು ತಂಗುದಾಣ ಲೋಕಾರ್ಪಣೆ |
ತಿರುವನಂತಪುರ: ಕೇರಳದ ತ್ರಿಶೂರ್ ನಲ್ಲಿ ಪತ್ತೆಯಾದ ರಾಷ್ಟ್ರದ ಮೊದಲ ಕೊರೊನಾ ವೈರಸ್ ಪೀಡಿತ ಮಹಿಳೆ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ. | ಕೊರೊನಾ ವೈರಸ್ ಪೀಡಿತ ಮಹಿಳೆ ಆರೋಗ್ಯ ಸ್ಥಿರ: ವೈರಸ್ ಪೀಡಿತೆ ಆರೋಗ್ಯದ ಬಗ್ಗೆ ಪ್ರತಿ ಸಂಜೆ ಬುಲೆಟಿನ್ ನೀಡಲು ಕೇರಳ ಸರ್ಕಾರ ನಿರ್ಧಾರ |
ಗಲ್ಫ್ ಸುದ್ದಿಗಳು ಸೌದಿ ಅರೇಬಿಯಾ ( ವಿಶ್ವ ಕನ್ನಡಿಗ ನ್ಯೂಸ್ ) : ಪವಿತ್ರ ಹಜ್ ನಿರ್ವಹಿಸಲು ಮಂಗಳೂರಿನಿಂದ ಪ್ರಯಾಣ ಹೊರಟ 146 ಮಂದಿ ಹಜ್ ಯಾತ್ರಾರ್ಥಿಗಳ ತಂಡ ಶನಿವಾರ ರಾತ್ರಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತು. | ಮದೀನಾ ತಲುಪಿದ ಮಂಗಳೂರಿನ ಹಜ್ ಯಾತ್ರಾರ್ಥಿಗಳನ್ನು ಬರಮಾಡಿಕೊಂಡ ಐ.ಎಫ್.ಎಫ್ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಸಜಿಪ ರೇಂಜ್ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ವತಿಯಿಂದ ಮಾದರಿ ತರಗತಿ (ಮಾಡೆಲ್ ಡಿಜಿಟಲ್ ಕ್ಲಾಸ್) ಕಾರ್ಯಕ್ರಮ ಇತ್ತೀಚೆಗೆ ಸಜಿಪದ ಅಲ್-ಮದ್ರಸತುನ್ನೂರಿಯಾದಲ್ಲಿ ನಡೆಯಿತು. | ಸಜಿಪ ರೇಂಜ್ ವತಿಯಿಂದ ಪ್ರಥಮ ಮದ್ರಸ ಡಿಜಿಟಲ್ ಕ್ಲಾಸಿಗೆ ಚಾಲನೆ |
ಕರ್ನಾಟಕ ಬೆಂಗಳೂರು: ಅಭಿವೃದ್ಧಿ ಮತ್ತು ಆಡಳಿತ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ನಡೆದ ಟ್ವೀಟ್ ವಾರ್ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. | ಸಿಎಂಗಳ ಟ್ವೀಟ್ ವಾರ್ ವೈರಲ್: ಯೋಗಿ ಕರ್ನಾಟಕದಿಂದ ಕಲಿಯಲಿ ಎಂದ ಸಿದ್ದರಾಮಯ್ಯ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಂಪ್ಲಿ28; ಶಿಸ್ತು, ಸಂಯಮ ಬೆಳೆಸಿಕೊಳ್ಳುವ ಮೂಲಕ ಪೌರತ್ವ ತರಬೇತಿ ಶಿಬಿರದ ಸದುಪಯೋಗಪಡಿಸಿಕೊಳ್ಳಲು ವಿದ್ಯಾಥರ್ಿಗಳು ಜಾಗೃತಿವಹಿಸಬೇಕು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ ತಿಳಿಸಿದರು. | ಪೌರತ್ವ ತರಬೇತಿ ಶಿಬಿರ ಉದ್ಘಾಟನೆ |
ಬೆಂಗಳೂರು, ಜ. 29: ಮಾಜಿ ಸಿಎಂ ಯಡಿಯೂರಪ್ಪ ಅವರು ಹಾಲಿ ಸರಕಾರಕ್ಕೆ ಮುಳುಗುನೀರು ತರುವ ಧಾವಂತದಲ್ಲಿರುವಾಗಲೇ ನಿನ್ನೆ ಸೋಮವಾರ ಅವರ ವಿರುದ್ಧ ಮತ್ತೊಂದು ಡಿನೋಟಿಫಿಕೇಶನ್ ಆರೋಪ ಕೇಳಿಬಂದಿದೆ. | ಯಡಿಯೂರಪ್ಪ ಸುತ್ತ ಮತ್ತೊಂದು ಭೂಹಗರಣದ ಹುತ್ತ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು , ರಾಷ್ಟ್ರೀಯ ಸುದ್ದಿಗಳು , ವಿಕೆ ನ್ಯೂಸ್ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 183 ಜನರನ್ನ ಹೊತ್ತ ಏರ್ ಇಂಡಿಯಾ ವಿಮಾನವು ಬಾರೀ ಒಂದು ದುರಂತದಿಂದ ಪಾರಾದ ಘಟನೆ ಇಂದು ನಡೆಯಿತು. | ಮತ್ತೂಮ್ಮೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಬಾರೀ ದುರಂತ 183 ಪ್ರಯಾಣಿಕರು ಪಾರು |
ಪ್ರಕಟಿಸಲಾಗಿದೆ ಚಿತ್ತಗಾಂಗ್, ಸೆ 6: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಮೊಹಮ್ಮದ್ ನಬಿ ಅವರು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. | ಟೆಸ್ಟ್ ಕ್ರಿಕೆಟ್ಗೆ ಮೊಹಮ್ಮದ್ ನಬಿ ವಿದಾಯ |
ಲೇಖನಗಳು ಜೂನ್12 ವಿಶ್ವ ಬಾಲಕಾರ್ಮಿಕ ಪಧ್ದತಿ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. | ಬಾಲ ಕಾರ್ಮಿಕ ಪಧ್ಧತಿ ವಿರುಧ್ಧ ಜಾಗ್ರತಿ ಬೆಳೆಸೋಣ |
ದಕ್ಷಿಣ ಕನ್ನಡ. . : ಸುಳ್ಯ ತಾಲೂಕಿನ ವಕ್ಫ್ ಸಂಸ್ಥೆಗಳಾದ ಜುಮಾ ಮಸೀದಿ ಪೈಚಾರ್, ನೂರುಲ್ ಇಸ್ಲಾಂ ಮದರಸ ಶಾಂತಿನಗರ , ಅರೆಬಿಕ್ ಮದರಸ ಪೈಚಾರ್,ಬದ್ರಿಯಾ ಜುಮಾ ಮಸೀದಿ ಅರಂತೋಡು,ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಪೇರಡ್ಕ ಮತ್ತು ತಕ್ ಬಿಯತ್ತುಲ್ ಇಸ್ಲಾಂ ಮದರಸ ಇವುಗಳಿಗೆ ತಲಾ ತರೂ. | ಸುಳ್ಯ ತಾಲೂಕಿನ ವಕ್ಫ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ |
ಗಲ್ಫ್ ಸುದ್ದಿಗಳು , ವಿಕೆ ನ್ಯೂಸ್ ಒಮಾನ್(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮುಹಮ್ಮದ್(ಸ. | ನವಂಬರ್ 15: ಕೆಸಿಎಫ್ ಒಮಾನ್ "ಐ ಟೀಮ್" ವತಿಯಿಂದ ಮೀಲಾದ್ ಕಾನ್ಫರೆನ್ಸ್ |
ದಕ್ಷಿಣ ಕನ್ನಡ , ಲೇಖನಗಳು , ವಿಕೆ ಸಾಂತ್ವನ (ವಿಶ್ವ ಕನ್ನಡಿಗ ನ್ಯೂಸ್) : ಮಾಡನ್ನೂರಿನ ಬಡ ಕುಟುಂಬದ ಸಹೋದರಿಯೊಬ್ಬಳ ಮದುವೆಯು ಈ ಡಿಸೆಂಬರ್ ಹದಿನೈದರಂದು (15-12-2019) ನಡೆಯಲಿದ್ದು ಕುಟುಂಬವು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಕಾರಣ ದಾನಿಗಳ ಸಹಾಯವನ್ನು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ. | ಬಡ ಸಹೋದರಿಯ ಮದುವೆಗೆ ನೆರವಾಗುವಿರಾ.. (ವಿಕೆ ಸಾಂತ್ವನ |
ಕ್ರೀಡಾ ಸುದ್ದಿಗಳು ಮೆಲ್ಬೋರ್ನ್. . : ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಆರ್ಧಶತಕ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. | ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಆರ್ಧಶತಕ ಗಳಿಸುವ ಮೂಲಕ ದಾಖಲೆ ಬರೆದ ಕನ್ನಡಿಗ |
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್):- ಸಮಸ್ತ ವಿದ್ಯಾಭ್ಯಾಸ ಮಂಡಳಿ ನಡೆಸಿದ 2018 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಅಕ್ಕರಂಗಡಿ ಹಿದಾಯತುಲ್ ಇಸ್ಲಾಂ (ನೊಂದಣಿ ಸಂಖ್ಯೆ 6384) ಮದರಸದಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಗಳು ಉತೀರ್ಣರಾಗಿದ್ದಾರೆ. | ಅಕ್ಕರಂಗಡಿ ಮದರಸಕ್ಕೆ 100% ಪಲಿತಾಂಶ |
ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ಆಗಸ್ಟ್ 4 ರಂದು ಅಹವಾಲು ನೀಡಿದ ಜನರ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲು ನಗರಾಭಿವೃದ್ಧಿ ಮತ್ತು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು. ಟಿ ಖಾದರ್ ಅವರು ಅಧಿಕಾರಿಗಳೊಂದಿಗೆ ಶಕ್ತಿನಗರ, ಸುಲ್ತಾನ್ ಬತ್ತೇರಿ, ಪ್ರಶಾಂತ್ ನಗರಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. | ಮೂಡಾ ಅದಾಲತ್ನಲ್ಲಿ ನೀಡಿದ ಭರವಸೆಯಂತೆ ಸಚಿವರಿಂದ ಇಂದು ಸ್ಥಳ ಪರಿಶೀಲನೆ |
ದಕ್ಷಿಣ ಕನ್ನಡ ಮಂಗಳೂರು. . : ಕರ್ನಾಟಕ ಗೃಹ ಮಂಡಳಿ ಸಹಾಯಕ ಕಂದಾಯ ಅಧಿಕಾರಿಯೊಬ್ಬರು ಮೂಲ ದಾಖಲೆ ಹಿಂದಿರುಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ನೀಡಲು 10ಸಾವಿರ ರೂ. | ಎಸಿಬಿ ದಾಳಿ : ಲಂಚದ ಬೇಡಿಕೆಯಿಟ್ಟ ಅಧಿಕಾರಿ ಬಂಧನ |
ದಕ್ಷಿಣ ಕನ್ನಡ (. . ):ಉಪ್ಪಿನಂಗಡಿ , ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ವತಿಯಿಂದ ಪಡುಬೆಟ್ಟಿನ ಸರಕಾರಿ ಪ್ರೌಢಶಾಲೆಯಲ್ಲಿ ಹೆಲ್ತಿ ಕ್ಯಾಂಪಸ್ "ಜಲ ಸಂರಕ್ಷಣೆ ನಮ್ಮ ಹೊಣೆ " ಅಭಿಯಾನದ ಭಾಗವಾಗಿ ಜಾಗೃತಿ ಕಾರ್ಯಕ್ರಮವು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯ ಅಧ್ಯಕ್ಷರಾದ ಉಸ್ಮಾನ್ ನೆಲ್ಯಾಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು. | ಕ್ಯಾಂಪಸ್ ಫ್ರಂಟ್ ಉಪ್ಪಿನಂಗಡಿ ವತಿಯಿಂದ ಪಡುಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ "ಜಲ ಸಂರಕ್ಷಣೆ ನಮ್ಮ ಹೊಣೆ " ಹೆಲ್ತಿ ಕ್ಯಾಂಪಸ್ ಕಾರ್ಯಕ್ರಮ |
ದಕ್ಷಿಣ ಕನ್ನಡ ಮಂಗಳೂರು. . : ಸಮಸ್ತದ ಸೀನಿಯರ್ ಉಪಾದ್ಯಕ್ಷರೂ, ಮಂಗಳೂರು ಖಾಝಿಗಳೂ ಆಗಿದ್ದ ಬಹು. | ಇಂದು ಜಿಲ್ಲಾದ್ಯಾಂತ ಸಿ.ಎಂ. ಉಸ್ತಾದ್ ಅನುಸ್ಮರಣೆ ನಡೆಸಲು ತ್ವಲಬಾವಿಂಗ್ ಕರೆ |
ದಕ್ಷಿಣ ಕನ್ನಡ. . : ಕುದ್ಲೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ಇದರ ಸಲುವಾಗಿ ಸ್ಥಳೀಯ ಮಸೀದಿ ವಠಾರದಲ್ಲಿ 73 ನೇ ಸ್ವಾತಂತ್ರ್ಯೋತ್ಸವ ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್ ಮರ್ವೇಲು ಧ್ವಜಾರೋಹಣ ಮಾಡುವ ಮೂಲಕ ನೆರವೇರಿತು. | ಕುದ್ಲೂರು ಆತೂರು ಮುಬಾರಕ್ ಜುಮ್ಮಾ ಮಸೀದಿ ಹಾಗೂ ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ 73ನೇ ಸ್ವಾತಂತ್ರ್ಯವ ಸಂಭ್ರಮ |
ರಾಷ್ಟ್ರೀಯ ಜೈಪುರ್: ಪಾಕಿಸ್ತಾನದಿಂದ ವಲಸೆ ಬಂದ 21 ಮಂದಿ ಹಿಂದೂಗಳಿಗೆ ರಾಜಸ್ಥಾನ್ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿರುವುದಾಗಿ ತಿಳಿಸಿದೆ. | ಪಾಕ್ ನ 21 ಹಿಂದೂ ವಲಸಿಗರಿಗೆ ಭಾರತದ ಪೌರತ್ವ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಸೆಪ್ಟಂಬರ್ 02 ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ, ಬಂಟ್ವಾಳ ಪುರಸಭೆ ಮತ್ತು ಪುತ್ತೂರು ನಗರಸಬೆ ವ್ಯಾಪ್ತಿಯಲ್ಲಿ ಸೆಪ್ಟಂಬರ್ 3 ರಂದು ಪೂರ್ವಾಹ್ನ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35 ರನ್ವಯ ನಿರ್ಬಂಧಕಾಜ್ಞೆಯನ್ನು ವಿಧಿಸಿ ಅದೇಶಿಸಿಸಿದ್ದಾರೆ. | ನಾಳೆ ಮತಎಣಿಕೆ - ದ.ಕ.ಜಿಲ್ಲೆಯಲ್ಲಿ ನಿರ್ಬಂಧಕಾಜ್ಞೆ ಜಾರಿ : ವಿಜಯೋತ್ಸವ ಮೆರವಣಿಗೆ,ಪ್ರತಿಭಟನೆ,ಬಹಿರಂಗ ಸಭೆ-ಸಮಾರಂಭಗಳಿಗೆ ನಿಷೇಧ |
ಅಂತರಾಷ್ಟ್ರೀಯ ಇಸ್ಲಾಮಾಬಾದ್: ಪತಿಯೊಬ್ಬ ತನ್ನ ಪತ್ನಿ ಚಿನ್ನದ ಓಲೆ ಕೊಡಲಿಲ್ಲವೆಂದು ಆಕೆಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಪಾಕಿಸ್ತಾನದ ಡೇರಾ ಘಾಸಿಯಲ್ಲಿ ನಡೆದಿದೆ. | ಚಿನ್ನದ ಓಲೆ ಕೊಡಲಿಲ್ಲವೆಂಬ ಕಾರಣಕ್ಕೆ ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ ಪತಿ |
ದಕ್ಷಿಣ ಕನ್ನಡ ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಇಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್ ಇದರ 20 ನೇ ವಾರ್ಷಿಕ ಸಮಾರಂಭ 2020 ಫೆಬ್ರವರಿ 20 ರಿಂದ 23ರ ವರಗೆ ಜರಗಲಿದ್ದು 4 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ. | ಫೆಬ್ರವರಿ 20 ರಿಂದ 23ರವರೆಗೆ ಹಿದಾಯತ್ ನಗರ 20 ನೇ ಸ್ವಲಾತ್ ವಾರ್ಷಿಕ |
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಇಂದು ಸುಳ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ ಬಿ ರಘು ಪರ ಮತಯಾಚನೆಗೆ ಪಾಂಡಿಚೇರಿ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ಇಂದು ಆಗಮಿಸಲಿದ್ದು ,ಕಾಂಗ್ರೆಸ್ ಕಛೇರಿ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ , ಆ ಬಳಿಕ ತಮಿಳು ಕಾಲೊನಿಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಲಿದ್ದಾರೆಯೆಂದು ಪ್ರಕಟಣೆಗೆ ತಿಳಿದು ಬಂದಿದೆ. | ಸುಳ್ಯಕ್ಕೆ ಇಂದು (ಮೇ ೧) ಪಾಂಡಿಚೇರಿ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ಆಗಮನ ;ಕಾಂಗ್ರೆಸ್ ಅಭ್ಯರ್ಥಿ ಡಾ ಬಿ ರಘು ಪರ ಮತಯಾಚನೆ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ಖ. | ಫೆ. 11-17 : ಗುಡ್ಡೆಅಂಗಡಿ ಶೈಖ್ ಮೌಲವಿ ದರ್ಗಾ ಉರೂಸ್ |
ದಕ್ಷಿಣ ಕನ್ನಡ ಪಾಣೆಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ನಝರ್ ಸ್ಪೋರ್ಟ್ಸ್ ಕ್ಲಬ್(ರಿ. | ನಝರ್ ಸ್ಪೋರ್ಟ್ಸ್ ಕ್ಲಬ್(ರಿ) ಅಕ್ಕರಂಗಡಿ ಪಾಣೆಮಂಗಳೂರು ವತಿಯಿಂದ ಸನ್ಮಾನ ಕಾರ್ಯಕ್ರಮ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಯಲಬುರ್ಗಾ 15: ಪಿಡಿಒಗಳು ಯಾವುದೇ ಭಯವಿಲ್ಲದೆ ಕಾನೂನಿನ ಪ್ರಕಾರ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲಾ ನಮಗೆ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ತೊಂದರೆಯಾದರು ನಮಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು ನಿಭರ್ಿತಿಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲಾ ಎಂದು ಪಿಡಿಓ ಸಂಘದ ಜಿಲ್ಲಾ ಕಾರ್ಯದರ್ಶಿ ಎಪ್ಡಿ ಕಟ್ಟಿಮನಿ ಹೇಳಿದರು. | ಪಿಡಿಒಗಳಿಗಳಿಗೆ ಭದ್ರತೆ ಒದಗಿಸಿ: ಜಿಲ್ಲಾ ಕಾರ್ಯದರ್ಶಿ ಕಟ್ಟಿಮನಿ |
ಪ್ರಕಟಿಸಲಾಗಿದೆ ಮುಂಬೈ, ಫೆ 4, ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. | ಭಾರತ ಟೆಸ್ಟ್ ತಂಡ ಪ್ರಕಟ : ನವದೀಪ್ ಸೈನಿಗೆ ಚೊಚ್ಚಲ ಅವಕಾಶ |
ರಾಷ್ಟ್ರೀಯ ನವದೆಹಲಿ: ಪತ್ರಕರ್ತರ ಪಾಲಿಗೆ ಭಾರತ ಸೇಫ್ ಅಲ್ಲ ಎಂದು ನೂತನ ಸಮೀಕ್ಷಾ ವರದಿ ಹೇಳುತ್ತಿದ್ದು, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕಿಂತಲೂ ಭಾರತದಲ್ಲಿ ಹೆಚ್ಚು ಮಂದಿ ಪತ್ರಕರ್ತರು ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ. | ಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ; ಭಾರತಕ್ಕೆ 3ನೇ ಸ್ಥಾನ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಭಾರತ ಸಕರ್ಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಎನ್. ಎಸ್. ಎಸ್. ಪ್ರಾದೇಶಿಕ ನಿದರ್ೆಶನಾಲಯ, ಬೆಂಗಳೂರು, ಇವರ ಸಹಯೋಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ದಿ. | ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟನೆ |
ಬೆಂಗಳೂರು, ಜ. 17: ಎಸ್ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಪ್ರಕ್ರಿಯೆಗೆ ರಾಜ್ಯ ಬಿಜೆಪಿ ಸರ್ಕಾರ ಚಾಲನೆ ಕೊಟ್ಟಿದೆ. | ಮಾಹಿತಿ ಸಂಗ್ರಹಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸಂಪುಟದಲ್ಲಿ ತೀರ್ಮಾನ |
ತುಮಕೂರು ತುಮಕೂರು: ನಗರದ ವಿವಿಧ ಬಡಾವಣೆಗಳಲ್ಲಿ ಸರಗಳ್ಳರ ಹಾವಳಿ ಕಳೆದ ಎರಡು-ಮೂರು ದಿನಗಳಿಂದ ಹೆಚ್ಚಾಗಿದ್ದು, ಜಯನಗರ, ಕುವೆಂಪುನಗರ, ಆಶೋಕನಗರದಲ್ಲಿ ಕಳವು ಪ್ರಕರಣಗಳು ಮತ್ತೆ ಮರುಕಳಿಸಿವೆ. | ತುಮಕೂರಿನಲ್ಲಿ ಮತ್ತೆ ಮರುಕಳಿಸಿದ ಸರಗಳ್ಳತನ |
ಪೂರ್ಣ ಹೆಸರು ಭಗವಂತ ಖೂಬಾ ಜನ್ಮ ದಿನಾಂಕ 01 1967 (ವಯಸ್ಸು 52) ಹುಟ್ಟಿದ ಸ್ಥಳ ಔರಾದ್ ,ಬೀದರ್ ಜಿಲ್ಲೆ, ಕರ್ನಾಟಕ ಪಕ್ಷದ ಹೆಸರು ವಿದ್ಯಾರ್ಹತೆ ಉದ್ಯೋಗ ಕೃಷಿಕ, ಸಾಮಾಜಿಕ ಕಾರ್ಯಕರ್ತ ತಂದೆಯ ಹೆಸರು ಗುರುಬಸಪ್ಪ ಖೂಬಾ ತಾಯಿಯ ಹೆಸರು ಮಹಾದೇವಿ ಖೂಬಾ ಅವಲಂಬಿತರ ಹೆಸರು ಶ್ರೀಮತಿ ಶೀಲಾ ಖೂಬಾ ಗಂಡು ಮಕ್ಕಳ ಸಂಖ್ಯೆ 1 ಹೆಣ್ಣು ಮಕ್ಕಳ ಸಂಖ್ಯೆ 2 ವಿಳಾಸ ಖಾಯಂ ವಿಳಾಸ 19-1-243/3, ಬ್ಯಾಂಕರ್ ಕಾಲೊನಿ ಶಿವನಗರ ಸೌತ್, ಬೀದರ್- 585401, ಕರ್ನಾಟಕ, ಮೊ: 09013869178, 09448115926 ಪ್ರಸ್ತುತ ವಿಳಾಸ 68, ಸೌತ್ ಅವೆನ್ಯೂ, ಹೊಸದಿಲ್ಲಿ- 110011, ದೂ: (011) 23794038, ಮೊ: 09868148771 ಸಂಪರ್ಕ ಸಂಖ್ಯೆ 9448115926 ಈ ಮೇಲ್. . . ಆಸಕ್ತಿಕರ ಅಂಶಗಳು 2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿದರು. | ಭಗವಂತ ಖೂಬಾ: ವಯಸ್ಸು, ಜೀವನಚರಿತ್ರೆ, ಶಿಕ್ಷಣ, ಹೆಂಡತಿ, ಜಾತಿ, ನಿವ್ವಳ ಮೌಲ್ಯ ಮತ್ತು ಇನ್ನಷ್ಟು |
ನವದೆಹಲಿ, ಮಾರ್ಚ್ 2: ಭಾರತದ ಮೇಲೆ ದಾಳಿ ಮಾಡುವಾಗ ಪಾಕ್ ಎಫ್ 16 ಯುದ್ಧ ವಿಮಾನವನ್ನು ದುರ್ಬಳಕೆ ಮಾಡಿರುವ ಕುರಿತು ಅಮೆರಿಕಕ್ಕೆ ಭಾರತ ಸಾಕ್ಷ್ಯ ಒದಗಿಸಿದೆ. | ಎಫ್-16 ಯುದ್ಧ ವಿಮಾನ ದುರ್ಬಳಕೆ: ಪಾಕ್ ವಿರುದ್ಧ ಅಮೆರಿಕಕ್ಕೆ ಸಾಕ್ಷ್ಯ ನೀಡಿದ ಭಾರತ |
ಪ್ರಕಟಿಸಲಾಗಿದೆ ಬಳ್ಳಾರಿ 11: ಜಿಲ್ಲೆ ಒಂದಾನೊಂದು ಕಾಲದಲ್ಲಿ ಪ್ರಪಂಚ ಪುಟದಲ್ಲಿ ಖ್ಯಾತಿಯನ್ನು ಪಡೆದಿರುವ ಜಿಲ್ಲೆಯಾಗಿತ್ತು. | ಬಳ್ಳಾರಿ: ನೀರಿನ ಬರದಲ್ಲಿ ಗಣಿನಾಡು ನಾಚಿಕೆಗೇಡಿನ ಸರಕಾರ |
ನರಸೀಪುರ, ಜ. 3: ಜೆಡಿಎಸ್ ನಿಂದ ಹೊರಗಾದ ಬಳಿಕ ಕಾಂಗ್ರೆಸ್ ಪಕ್ಷ, ಅದಕ್ಕೂ ಮುನ್ನ ಅಹಿಂದ ಮೂಲಕ ಇನ್ನೇನು ಮುಖ್ಯಮಂತ್ರಿ ಆಗೇಬಿಟ್ಟೆ ಎಂದು ಕನಸು ಕಾಣತೊಡಗಿದ್ದ, ನಾಡು ಕಂಡ ಅಪರೂಪದ ರಾಜಕಾರಣಿ ಸಿದ್ದರಾಮಯ್ಯ ಅವರು ಇನ್ನೂ ಹಗಲುಕನಸಿನಲ್ಲೇ ತೇಲಾಡುತ್ತಿದ್ದಾರೆ. | ಜನ ಹೂ ಅಂದ್ರೆ ಸಿಎಂ ಆಗೇ ಆಗ್ತೀನಿ- ಯಡಿಯೂರಪ್ಪ ಅಲ್ಲಲ್ಲ ಸಿದ್ದರಾಮಯ್ಯ |
ರಾಷ್ಟ್ರೀಯ ಹೊಸದಿಲ್ಲಿ: ದಿಢೀರ್ ತ್ರಿವಳಿ ತಲಾಖ್ ನಿಷೇಧ ವಿಧೇಯಕವು ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು, ಮೇಲ್ಮನೆಯಲ್ಲಿ ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಯಾವ ನಿಲುವು ತಳೆಯುತ್ತದೆ ಎಂಬುದರ ಮೇಲೆ ನೂತನ ಕಾಯ್ದೆಯ ಭವಿಷ್ಯ ನಿಂತಿದೆ. | ಮೇಲ್ಮನೆಯಲ್ಲಿ ತ್ರಿವಳಿ ತಲಾಖ್ ನಿಷೇಧ ವಿಧೇಯಕ: ಎಲ್ಲರ ದೃಷ್ಟಿ ಕಾಂಗ್ರೆಸ್ ಮೇಲೆ |
ಜೀವದ ಆಸೆಯೇ ಬಿಟ್ಟಿದ್ದ ಇವರು ಬದುಕಿ ಉಳಿದದ್ದು ಹೇಗೆ ಆದೂರು ಅಶ್ರಫ್ ತಂಙಳ್ ಮತ್ತು ಬಿಜೆಪಿ ಮುಖಂಡನ ನಂಟು ಏನು? | ಆದೂರು ಅಶ್ರಫ್ ತಂಙಳ್ ಮತ್ತು ಬಿಜೆಪಿ ಮುಖಂಡನ ನಂಟು ಏನು? : ವೈರಲ್ ವಿಡಿಯೋ ನೋಡಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 12: ನಾಟಕ ಸಮಾಜವನ್ನು ತಿದ್ದುವಂತಹ ಶಕ್ತಿ ಪಡೆದಿದೆ. | ವಿಜಯಪುರ: ನಾಟಕ ಸಮಾಜವನ್ನು ತಿದ್ದುವಂತಹ ಶಕ್ತಿ ಹೊಂದಿದೆ: ಮಹೇಶ |
ರಾಷ್ಟ್ರೀಯ ನವ ದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆಯಲ್ಲಿ ವಿವಿಧ ಹಗರಣಗಳಲ್ಲಿ ಸಿಲುಕಿದ್ದ ಸುಮಾರು 12 ಜನ ಹಿರಿಯ ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿಗೆ ಒತ್ತಾಯಿಸಿದ ಬೆನ್ನಲ್ಲೆ ಇದೀಗ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಇಲಾಖೆಯ 15 ಜನ ಅಧಿಕಾರಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಗೇಟ್ ಪಾಸ್ ನೀಡಲು ಮುಂದಾಗಿದೆ. | ಕೇಂದ್ರ ಆದಾಯ ತೆರಿಗೆ ಇಲಾಖೆಯ15 ಜನ ಅಧಿಕಾರಿಗಳ ಕಡ್ಡಾಯ ನಿವೃತ್ತಿಗೆ ಸೂಚನೆ |
ಚಿಕ್ಕಮಗಳೂರು ಚಿಕ್ಕಮಗಳೂರು :ಕನ್ನಡಿಗರ ಬಗ್ಗೆ ಗೋವಾ ರಾಜ್ಯದ ನೀರಾವರಿ ಸಚಿವರು ಅವಹೇಳನಕಾರಿ ಹೇಳಿಗೆ ನೀಡಿದದ್ದಾರೆ ಎಂದು ಆರೋಪಿಸಿ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | ಗೋವಾ ರಾಜ್ಯದ ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ |
ಬೆಳಗಾವಿ: ಕಳೆದ ಎರಡು ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಬೆಳಗಾವಿ ಧಾರವಾಡ ನೂತನ ರೈಲು ಮಾರ್ಗಕ್ಕೆ ಕೊನೆಗೂ ಹಸಿರು ನಿಶಾನೆ ಸಿಕ್ಕಿದೆ. | ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್ |
ಲೇಖನಗಳು ವಿಶ್ವ ಕನ್ನಡಿಗ ನ್ಯೂಸ್ ನಿಜವಾದ ಸತ್ಯ ಸುದ್ದಿಗಳನ್ನು ಮಾತ್ರ ಜನರಿಗೆ ತಲುಪಿಸುತ್ತಿದೆ. | ವಿಕೆ ನ್ಯೂಸ್ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕು - ಸುಬ್ಬು, ಕೀರ್ತಿನಗರ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಹಾಗೂ ಜಾಲ್ಸೂರು ಸೆಕ್ಟರ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಲೇಡಿಗೋಷನ್ ಆಸ್ಪತ್ರೆ, ಮಂಗಳೂರು ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಮಾರ್ಚ್ 24ರಂದು ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ಲ ಝುಹ್ರಿ ಮೊಗರ್ಪಣೆ ರವರ ಅಧ್ಯಕ್ಷತೆಯಲ್ಲಿ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಜರಗಿತು. ಎಸ್. ವೈ. ಎಸ್ ಪುತ್ತೂರು ಝೋನ್ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ ಕಾರ್ಯಕ್ರಮ ಉದ್ಘಾಟಿಸಿದರು. | ಎಸ್ಸೆಸ್ಸೆಫ್ ಬ್ಲೆಡ್ ಸೈಬೋ ವತಿಯಿಂದ ರಕ್ತದಾನ ಶಿಬಿರ |
ೂೕರಾಟದ ಜನರ ವಿಧಾನಗಳು ಪ್ರಮಾಣದ ಕೀಟಗಳು ನಾಶ, ನೀವು ವೊಡ್ಕಾ ನೆನೆಸಿ ಸಸ್ಯ ಹತ್ತಿ ಉಣ್ಣೆ ಹಾನಿಗೊಳಗಾದ ಭಾಗಗಳನ್ನು ನಾಶಮಾಡುವ ಅಗತ್ಯವಿದೆ. | ಒಳಾಂಗಣ ಸಸ್ಯಗಳು ಕೀಟಗಳು |
ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ(ಎನ್ ಆರ್ ಸಿ) ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. | ಮಹಾರಾಷ್ಟ್ರದಲ್ಲಿ ಎನ್ ಆರ್ ಸಿ ಅನುಷ್ಠಾನ ಸಾಧ್ಯವೇ ಇಲ್ಲ, ಆದರೆ ಸಿಎಎ ಬೆಂಬಲಿಸುತ್ತೇನೆ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ |
ದಕ್ಷಿಣ ಕನ್ನಡ ಮಂಗಳೂರು. . : ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಹನುಮಂತಯ್ಯ ಅವರನ್ನು ತಕ್ಷಣದಿಂದಲೇ ಯಾದಗಿರಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. | ಮಂಗಳೂರು ಡಿಸಿಪಿ ಹನುಮಂತರಾಯ ಯಾದಗಿರಿ ಎಸ್ಪಿಯಾಗಿ ನೇಮಕ |
ಪ್ರಕಟಿಸಲಾಗಿದೆ ನವದೆಹಲಿ, ನ. 29-ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಪ್ರಥಮ ಬಾರಿಗೆ ಗುರುವಾರ ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. | ಪ್ರಧಾನಿ ಮೋದಿ- ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಮಾತುಕತೆ |
ಬೆಂಗಳೂರು, ಫೆಬ್ರವರಿ 06: ಇಂದು ರಾಜಭವನದಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರವಿಂದ ಲಿಂಬಾವಳಿ ನೋವಿನಿಂದಲೇ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು. | ಸಚಿವ ಸ್ಥಾನ ಕೈತಪ್ಪಿಕ್ಕೆ ಹೈಕಮಾಂಡ್ ಅಲ್ಲ, ಸಿಎಂ ಕಾರಣ: ಲಿಂಬಾವಳಿ |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್ ) : ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಚಾಲಕರ ಯೂನಿಯನ್ ದಕ ಜಿಲ್ಲಾ ಪದಾದಿಕಾರಿಗಳ ಆಯ್ಕೆ ರವಿವಾರ ಬಂಟ್ವಾಳದ ಪಾಣೆಮಂಗಳೂರಿನ ಅಕ್ಕರಂಗಡಿ ಕಚೇರಿಯಲ್ಲಿ ನಡೆಯಿತು ಜಿಲ್ಲಾದ್ಯಕ್ಷರಾಗಿ ಅಬ್ದುಲ್ ಖಾದರ್ ಪರಂಗಿಪೇಟೆ, ಉಪಾದ್ಯಕ್ಷ ಹಕೀಮ್ ಕಾನ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫ ಪರ್ಲಿಯಾ, ಜೊತೆ ಕಾರ್ಯದರ್ಶಿಯಾಗಿ ಶಮೀರ್ ನಾಜೂಕು ಕೂರ್ನಡ್ಕ, ಕೋಶಾದಿಕಾರಿಯಾಗಿ ಖಲೀಲ್ ಉಳ್ಲಾಲ, ಸದಸ್ಯರಾಗಿ ನೌಫಲ್ ಕುದ್ರೋಳಿ ಮಂಗಳೂರು ದಕ್ಷಿಣ, ಅಬ್ದುಲ್ ರಹಿಮಾನ್ ಸುಳ್ಯ, ಸಾಜುದ್ದೀನ್ ವಾಮಂಜೂರು ಮಂಗಳೂರು ಉತ್ತರ, ಇಸಾಖ್ ಟಿ. ಎಸ್. ಕೆ ಬೆಳ್ತಂಗಡಿ ಯವರನ್ನು ಆಯ್ಕೆ ಮಾಡಲಾಯಿತು. | ಎಸ್.ಡಿ.ಎ.ಸಿ.ಯು (ಆಟೋ ಯೂನಿಯನ್)(ರಿ) ದಕ ಜಿಲ್ಲಾ ಪದಾದಿಕಾರಿಗಳ ಆಯ್ಕೆ |
ಪ್ರಕಟಿಸಲಾಗಿದೆ ಹಾವೇರಿ: ಭ್ರಷ್ಟಾಚಾರ ರಹಿತ ನಾಡಕಟ್ಟಲು ಯುವ ಜನತೆ ಮುಂದಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಹೇಳಿದರು. | ಭ್ರಷ್ಟಾಚಾರ ರಹಿತ ನಾಡ ಕಟ್ಟಲು ಯುವ ಜನತೆ ಮುಂದಾಗಬೇಕು: ವಡಗೇರಿ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಇಂದು ನಡೆದ ವಿಶ್ವಾಸ ಮತ ಎಂಬ ಪರೀಕ್ಷೆಯ ಸಮಯದಲ್ಲಿ ಬಿಜೆಪಿ ಮಿತ್ರಪಕ್ಷ ವಾಗಿದ್ದ ಶಿವಸೇನೆ ಗೈರಾಗಿ ಬಿಜೆಪಿ ಗೆ ಕೈ ಕೊಟ್ರು ಕೂಡ ಬಿಜೆಪಿ ಆಶ್ಚರ್ಯ ರೀತಿಯಲ್ಲಿ 325 ಮತ ಪಡೆದಿರುವದು ಅಚ್ಚರಿಯ ಜೊತೆಗೆ ಕಾಂಗ್ರೆಸ್ ನಲ್ಲಿ ಆತಂಕವನ್ನು ಸೃಷ್ಠಿಮಾಡಿದೆ. | ಶಿವಸೇನೆ " ಕೈ " ಕೊಟ್ರು ಆಶ್ಚರ್ಯ ರೀತಿಯಲ್ಲಿ 325 ಮತ ಗಳಿಸಿದ ಬಿಜೆಪಿ ಸರಕಾರ |
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ಪೇಟೆಯಿಂದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದವರೆಗೆ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿರುವ ಬಗ್ಗೆ ಪ್ರಾಧಿಕಾರದ ಅಧಿಕಾರಿಯ ವಿರುದ್ದ ಪುರಸಭಾ ಸದಸ್ಯ ಬಿ ದೇವದಾಸ ಶೆಟ್ಟಿ ಬಂಟ್ವಾಳ ನಗರ ಪೊಲೀಸರಿಗೆ ಮಂಗಳವಾರ ದೂರು ನೀಡಿದ್ದಾರೆ. | ಬಿ.ಸಿ.ರೋಡಿನಿಂದ ಬ್ರಹ್ಮರಕೂಟ್ಲುವರೆಗೆ ಹದಗೆಟ್ಟ ಹೆದ್ದಾರಿ : ಪ್ರಾಧಿಕಾರ ಅಧಿಕಾರಿಯ ವಿರುದ್ದ ಪೊಲೀಸ್ ದೂರು ನೀಡಿದ ಪುರಸಭಾ ಸದಸ್ಯ |
ಕರಾವಳಿ , ಪ್ರಮುಖ ವರದಿಗಳು ಕುಂದಾಪುರ: ಗಾಂಜಾ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಉಡುಪಿ ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ ಡಿ. ಆರ್. ಅವರಿಗೆ ಸಿಕ್ಕ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. | ಗಾಂಜಾ ಮಾರಾಟ: ವಕ್ವಾಡಿಯಲ್ಲಿ ಇಬ್ಬರ ಬಂಧನ, ಇಬ್ಬರು ಎಸ್ಕೇಪ್ |
ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ಆಗಸ್ಟ್ 4 ರಂದು ಅಹವಾಲು ನೀಡಿದ ಜನರ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಲು ನಗರಾಭಿವೃದ್ಧಿ ಮತ್ತು ವಸತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಯು. ಟಿ ಖಾದರ್ ಅವರು ಅಧಿಕಾರಿಗಳೊಂದಿಗೆ ಶಕ್ತಿನಗರ, ಸುಲ್ತಾನ್ ಬತ್ತೇರಿ, ಪ್ರಶಾಂತ್ ನಗರಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. | ಮೂಡಾ ಅದಾಲತ್ನಲ್ಲಿ ನೀಡಿದ ಭರವಸೆಯಂತೆ ಸಚಿವರಿಂದ ಇಂದು ಸ್ಥಳ ಪರಿಶೀಲನೆ |
ರಾಷ್ಟ್ರೀಯ ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದ ರಾಜಧಾನಿಯಲ್ಲಿ ಮಾಲಿನ್ಯದಿಂದಾಗಿ ತುರ್ತು ಪರಿಸ್ಥಿತಿ ಎದುರಾಗಿದೆ. | ವಾಯುಮಾಲಿನ್ಯ; ದೆಹಲಿ ಬಿಡಲು ಬಯಸುವ 40% ಜನ |
ಪ್ರಕಟಿಸಲಾಗಿದೆ ಕೊಪ್ಪಳ 16: ಕೊಪ್ಪಳದ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಹಯೋಗದಲ್ಲಿ ಇರಕಲ್ಲಗಡ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ತಾಳಕನಕಾಪುರ ಗ್ರಾಮದಲ್ಲಿ ಮುಂಗಾರು ಬೀಜ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. | ಮುಂಗಾರು ಬೀಜ ಆಂದೋಲನ, ಸುರಕ್ಷಿತ ಕೀಟನಾಶಕ ಬಳಕೆ ಕುರಿತು ತರಬೇತಿ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಜಿಂಬಾಬ್ವೆಯ ಸಂಸ್ಥಾಪಕ ಹಾಗು ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನರಾಗಿದ್ದಾರೆ ಎಂದು ಜಿಂಬಾಬ್ವೆ ಮಾಧ್ಯಮಗಳು ಅಧಿಕೃತವಾಗಿ ಪ್ರಕಟಿಸಿವೆ. | ಜಿಂಬಾಬ್ವೆಯ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ನಿಧನ |
ಮನೋರಂಜನೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು ಈ ಮಧ್ಯೆ ನಟಿ ನಂದಿತಾ ಶ್ವೇತಾ ಎಂಬ ಹೊಸ ಅಭಿಯಾನವನ್ನು ಆರಂಭಿಸುತ್ತಿದ್ದಾರೆ. | ಮೀಟೂ ಬೆನ್ನಲ್ಲೇ WeOppose ಹೊಸ ಅಭಿಯಾನ ಆರಂಭಿಸಿದ ನಟಿ ನಂದಿತಾ ಶ್ವೇತಾ |