input
stringlengths
22
801
target
stringlengths
20
198
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನಲ್ಲಿ ಓದಿನಲ್ಲಿ ಗಮನಹರಿಸಿ ಏಕಾಗ್ರತೆಯನ್ನು ಗಳಿಸಬೇಕಾದರೆ, ಧ್ಯಾನ ಯೋಗದ ಪಾತ್ರ ಮಹತ್ವವಾದುದು.
ಶಕ್ತಿ ಶಾಲೆಯಲ್ಲಿ ಯೋಗ ದಿನಾಚರಣೆ
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್):ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ಸದಸ್ಯತನ ಅಭಿಯಾನಕ್ಕೆ ಸುಳ್ಯ ಸುನ್ನಿ ಸೆಂಟರ್'ನಲ್ಲಿ ನವಂಬರ್ 2ರಂದು ಚಾಲನೆ ನೀಡಲಾಯಿತು.
ಯೌವನ ಮರೆಯಾಗುವ ಮುನ್ನ ; ಎಸ್ಸೆಸ್ಸೆಫ್ ಮೆಂಬರ್ ಶಿಪ್ ಡೇ ಆಚರಣೆ
ಪ್ರಕಟಿಸಲಾಗಿದೆ ಧಾರವಾಡ 28: ಸರ್ಕಾ ರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ವಿಶೇಷ ಘಟಕ ಯೋಜನೆ (ಎಸ್. ಸಿ. ಪಿ) ಮತ್ತು ಗಿರಿಜನ ಉಪಯೋಜನೆ (ಟಿ.
ಎಸ್.ಸಿ.ಪಿ, ಟಿ.ಎಸ್.ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ
ಕಾರಿನ ಗಾಜು ಪುಡಿಯಾಗಿರುವ ದೃಶ್ಯ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಅವ್ಯವಸ್ಥೆಯ ಆಗರವಾಗಿರುವ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಮತ್ತೆ ಗೂಂಡಾಗಿರಿ ಮುಂದುವರಿದಿದೆ.
ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ನಿಲ್ಲದ ಗೂಂಡಾಗಿರಿ : ಸಿಬ್ಬಂದಿ ಪುಂಡಾಟಿಕೆ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಹಿಳೆ
ದಕ್ಷಿಣ ಕನ್ನಡ ಕೈಕಂಬ (ವಿಶ್ವ ಕನ್ನಡಿಗ ನ್ಯೂಸ್):-ಬದ್ರಿಯಾ ಜುಮಾ ಮಸೀದಿ ಬಂಗ್ಲಗುಡ್ಡೆ ಸೈಟ್ ಇದರ 2018-19 ರ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಅವರು ಆಯ್ಕೆಯಾಗಿದ್ದಾರೆ.
ಬಂಗ್ಲಗುಡ್ಡೆ ಸೈಟ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಆಯ್ಕೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಮುದ್ದೇಬಿಹಾಳ 06: ಬೇಡ ಜಂಗಮರಿಗೆ ಸಕರ್ಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡಲು ಸಕರ್ಾರದ ಮೇಲೆ ಒತ್ತಡ ಹೇರುವುದಕ್ಕಾಗಿ ಮಾ.
ಇಂದು ಬೆಂಗಳೂರು ಚಲೋ: ನಾಳೆ ಬೃಹತ್ ಹೋರಾಟ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ವಿಟ್ಲ ಸಮೀಪದ ಮಂಗಿಲಪದವು ನ್ಯಾಶನಲ್ ಯುವಕ ಮಂಡಲದ ಆಶ್ರಯದಲ್ಲಿ 60 ಕೆ. ಜಿ. ವಿಭಾಗದ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ 6 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟ ಹಾಗೂ ವಿಟ್ಲ ಪೆÇಲೀಸ್ ಠಾಣಾಧಿಕಾರಿ ವಿನೋದ್ ಎಸ್ ಅವರಿಗೆ ಅಭಿನಂದÀನಾ ಸಮಾರಂಭ ಶುಕ್ರವಾರ ನಡೆಯಿತು.
ಮಂಗಿಲಪದವು ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 08: ನಗರದ ಜೆಸ್ಕಾಂ ಕಛೇರಿ ರಸ್ತೆಯಲ್ಲಿರುವ ಖಾಸ್ಗಿ ಕಟ್ಟಡ್ಡಯೊಂದರಲ್ಲಿ ಬಡ ನಿರ್ಗತಿಕರ ಮತ್ತು ಆನಾಥ ಮಕ್ಕಳಿಗಾಗಿ ಏರ್ಪಡಿಸಿರುವ ಬಸೇರಾ ಯತೀಮ್ ಖಾನಾ ಅನಾಥಶ್ರಮದ ಉದ್ಘಾಟನೆ ಜರುಗಿತು.
ಬಸೇರಾ ಯತೀಮ್ ಖಾನಾ ಉದ್ಘಾಟನೆ
ರಾಷ್ಟ್ರೀಯ ಸುದ್ದಿಗಳು. . : ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕುಲ-ಗೋತ್ರ ಯಾವುದು ಎಂದು ಪ್ರಶ್ನಿಸಿದ್ದಾರೆ.
ನನ್ನದು ದತ್ತಾತ್ರೇಯ ಗೋತ್ರ, ನನ್ನ ಕುಟುಂಬ ಕಾಶ್ಮೀರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದು - ರಾಹುಲ್ ಗಾಂಧಿ
ಕರ್ನಾಟಕ ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ 24 ಗಂಟೆಯೊಳಗೆ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ 24 ಗಂಟೆಯೊಳಗೆ ಸಮ್ಮಿಶ್ರ ಸರ್ಕಾರ ಉರುಳುತ್ತೆ
ಕ್ರೀಡಾ ಸುದ್ದಿಗಳು ರಾಜ್ ಕೋಟ್(ವಿಶ್ವಕನ್ನಡಿಗ ನ್ಯೂಸ್): ರಾಜ್ ಕೋಟ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾ ವಿರುದ್ದ ಪಂಧ್ಯದಲ್ಲಿ ಭಾರತಕ್ಕೆ 36 ರನ್ ಗಳ ಜಯ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿಯಲ್ಲಿ ಇತ್ತೀಚೆಗೆ ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಕೊಂಡಿದ್ದ 55.30 ಕೆಜಿ ಅಕ್ರಮ ಅನ್ನ ಭಾಗ್ಯದ ಅಕ್ಕಿಯನ್ನು ಜೂ 11 ರಂದು ಬಿ ಸಿ ರೋಡು ಕೆಎಸ್ಆರ್ಟಿಸಿ ಡಿಪೋ ಬಳಿ ಇರುವ ಪಡಿತರ ಸಗಟು ಕೇಂದ್ರದಲ್ಲಿ ಬಹಿರಂಗ ಹರಾಜು ಹಾಕಲಾಗುವುದು ಎಂದು ಬಂಟ್ವಾಳ ತಹಶೀಲ್ದಾರ್ ಸಣ್ಣ ರಂಗಯ್ಯ ತಿಳಿಸಿದ್ದಾರೆ.
ಗೂಡಿನಬಳಿಯಲ್ಲಿ ವಶಪಡಿಸಿಕೊಂಡ ಅನ್ನಭಾಗ್ಯದ ಅಕ್ಕಿ ಜೂ 11 ರಂದು ಹರಾಜು
ದಕ್ಷಿಣ ಕನ್ನಡ ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಮೇ 5: ಸಮುದ್ರದ ಎಲ್ಲಾ ಚಿಪ್ಪಿನಲ್ಲೂ ಮುತ್ತು ಇರುವುದಿಲ್ಲ, ಅದೇ ರೀತಿ ಪ್ರತಿಭೆ ಎಂಬುದೂ ಎಲ್ಲರಲ್ಲೂ ಇರೋದಿಲ್ಲ.
ಎಸ್ ಎಸ್ ಎಫ್ ಹಿದಾಯತ್ ನಗರ ಇರ್ಷಾದಿಯ್ಯ ಕ್ಯಾಂಪ್
ಉಡುಪಿ ಉಡುಪಿ, (ವಿಶ್ವಕನ್ನಡಿಗ ನ್ಯೂಸ್) : ಜನವರಿ 25 ರಂದು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ, ಮತದಾನದ ಪ್ರಾವಿತ್ಯತೆ ಮತ್ತು ಮಹತ್ವ ಕುರಿತಂತೆ ನಾಗರೀಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಉಡುಪಿ : ಜನವರಿ 25 ರಂದು ಪ್ರತಿ ಬೂತ್ನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಪ್ರಕಟಿಸಲಾಗಿದೆ ಕಟಕ್,ಜ 6 ಸಂಘಟಿತ ಪ್ರದರ್ಶನ ತೋರಿದ ಭಾರತ ಸಿ ತಂಡ ಮಹಿಳಾ ಟಿ-20 ಚಾಲೆಂಜರ್ ಟ್ರೋಫಿಯ ಮೂರನೇ ಪಂದ್ಯದಲ್ಲಿ ಭಾರತ ಎ ವಿರುದ್ಧ 10 ರನ್ ಗಳಿಂದ ಜಯ ಸಾಧಿಸಿತು.
ಮಹಿಳಾ ಟಿ-20 ಚಾಲೆಂಜರ್ : ಭಾರತ ಸಿ ತಂಡಕ್ಕೆ ಮೊದಲ ಗೆಲುವಿನ ಸಿಹಿ
ಪ್ರಕಟಿಸಲಾಗಿದೆ ಔಗಡೌಗು, ಅಕ್ಟೋಬರ್ 9: ದೇಶದ ಉತ್ತರ ಸಾಹೇಲಿಯನ್ ಪ್ರದೇಶದ ಗೋರ್ಗಡ್ಜಿ ಪ್ರದೇಶದಲ್ಲಿ ಬುರ್ಕಾನಾ ಫಾಸೊದ ಸಶಸ್ತ್ರ ಪಡೆಗಳು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 30 ಮಂದಿ ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ ಎಂದು ರಾಷ್ಟ್ರೀಯ ದೂರದರ್ಶನ ಆರ್ಟಿಬಿ ಮಂಗಳವಾರ ವರದಿ ಮಾಡಿದೆ.
ಉತ್ತರ ಬುರ್ಕಾನಾ ಫಾಸೋದಲ್ಲಿ 30 ಶಂಕಿತ ಭಯೋತ್ಪಾದಕರ ಹತ್ಯೆ
ಪ್ರಕಟಿಸಲಾಗಿದೆ ಬೆಂಗಳೂರು, ಅ 10: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರವನ್ನು ನಿಭಾಯಿಸಲಾಗದೆ ದಿಕ್ಕು ತಪ್ಪಿದ ಮಗನಂತಾಗಿದ್ದಾರೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆರೋಪಿಸಿದ್ದಾರೆ.
ಸರ್ಕಾರ ನಿಭಾಯಿಸಲಾಗದ ಯಡಿಯೂರಪ್ಪ ದಿಕ್ಕು ತಪ್ಪಿದ ಮಗನಂತಾಗಿದ್ದಾರೆ: ನಾಡಗೌಡ
ರಾಜ್ಯ ಸುದ್ದಿಗಳು. . ವಿಶ್ವಾಸ ಮತ ಯಾಚನೆದೂ ಮುನ್ನವೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜಿನಾಮೆ
ರಾಜ್ಯ ಸುದ್ದಿಗಳು. . ಮಹಾರಾಷ್ಟ್ರ ಮೂಲದ ವ್ಯಕ್ತಿಯೋರ್ವರು ಕಳೆದ ಒಂದು ವರ್ಷದಿಂದ ಕಾಣೆಯಾಗಿದ್ದು, ಇವರ ಪತ್ತೆಹಚ್ಚಲು ಪ್ರಯತ್ನಿಸಿ ಕಂಗಾಲಾಗಿರುವ ಅವರ ಕುಟುಂಬವು ಸಾರ್ವಜನಿಕರ ಸಹಕಾರಕ್ಕಾಗಿ ಮನವಿ ಮಾಡಿಕೊಂಡಿದೆ.
ಒಂದು ವರ್ಷದಿಂದ ಕಾಣೆಯಾಗಿರುವ ವ್ಯಕ್ತಿಯ ಪತ್ತೆಗೆ ಸಹಕರಿಸಲು ಮನವಿ
ರಾಷ್ಟ್ರೀಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾಸ್ಪದ 'ರಾಜಿ' ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್ ತನ್ನ ತೀರ್ಪನ್ನು ಮರಳಿ ಪಡೆದಿದೆ.
ಅತ್ಯಾಚಾರದ 'ರಾಜಿ' ತೀರ್ಪನ್ನು ಹಿಂಪಡೆದ ನ್ಯಾಯಾಲಯ
ಬೆಂಗಳೂರು, ಜ. 11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ.
ಕನ್ನಡಕ್ಕೆ ಸ್ಥಾನಮಾನ:ವಿನಿವಿಂಕ್ ಸಂತಸ
ರಾಷ್ಟ್ರೀಯ ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂದು ವರ್ಷದಲ್ಲಿ ಬರೊಬ್ಬರಿ 170 ಭಯೋತ್ಪದಾಕರನ್ನು ಭಾರತೀಯ ಸೇನೆಯ ಯೋಧರು ಹತ್ಯೆಗೈದಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಈ ವರ್ಷದಲ್ಲಿ 170 ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ
ರಾಷ್ಟ್ರೀಯ ನವದೆಹಲಿ: ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ಹಿಮಾಚಲ ಪ್ರದೇಶವನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಚುನಾವಣೆ ಗೆಲುವಿನ ಮೂಲಕ ಕಸಿದಿದ್ದಾರೆಯಾದರೂ, ಇದೀಗ ಹೊಸ ಸಿಎಂಗಾಗಿ ಬಿಜೆಪಿಯಲ್ಲಿ ಆಂತರಿಕ ಸರ್ಕಸ್ ಆರಂಭವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಹೊಸ ಸಿಎಂ ಆಯ್ಕೆಗಾಗಿ ಬಿಜೆಪಿಗೆ ಹೊಸ ತಲೆನೋವು
ಪ್ರಕಟಿಸಲಾಗಿದೆ ಬಾಗಲಕೋಟೆ 7: ಸಮಾಜದಲ್ಲಿ ಶೋಷಿತ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಸಾಧಿಸಲು ಸಕರ್ಾರದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವಿಶೇಷ ಯೋಜನೆಯಡಿ ಸ್ವ-ಉದ್ಯೋಗ ತರಬೇತಿ ಹೊಂದಿ ಆಥರ್ಿಕ ಸಹಾಯ ಸೌಲಭ್ಯ ಪಡೆದುಕೊಂಡು ಸಮಾಜದಲ್ಲಿ ಸ್ವಾವಲಂಬನೆ ಜೀವನ ಸಾಗಿಸುವಂತೆ ಜಿ. ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.
ಕೌಶಲ್ಯ ತರಬೇತಿಯಿಂದ ಸ್ವಾವಲಂಭಿ ಜೀವನ : ಮಾನಕರ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಹೊಸದಾಗಿ ಆನ್ಲೈನ್ ಮೂಲಕ ಪಡಿತರ ಚೀಟಿಯಲ್ಲಿ ಕುಟುಂಬ ಸದಸ್ಯರ ಹೆಸರನ್ನು ಸೇರಿಸುವಾಗ ವೈಯಕ್ತಿಕ ಆದಾಯ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಅಹಾರ ಮತ್ತು ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಹಜ್ ಸಚಿವ ಬಿ. ಹೆಚ್. ಜಮೀರ ಅಹಮ್ಮದ್ ಹೇಳಿದರು.
ಪಡಿತರ ಚೀಟಿ ವಿತರಣೆಗೆ ಪೂರಕ ಕ್ರಮ: ಸಚಿವ ಜಮೀರ ಅಹಮ್ಮದ್
ಉಡುಪಿ ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ) : ಜನವರಿ 26 ರಂದು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಆಚರಣೆಯನ್ನು ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಉಡುಪಿ: ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ
ದಕ್ಷಿಣ ಕನ್ನಡ ಉಳ್ಳಾಲ(ವಿಷ್ವಕನ್ನಡಿಗ ನ್ಯೂಸ್): ರಿಫಾಯಿಯ್ಯ ದಫ್ ಸಂಘ ಮಂಜನಾಡಿ ಇದರ ದ್ವಿತೀಯ ವಾರ್ಷಿಕ ಪ್ರಯುಕ್ತ ರಿಫಾಯ್ಯಿಯ ರಾತೀಬ್ ಮಂಜನಾಡಿ ಉಸ್ತಾದ್ ವೇದಿಕೆಯಲ್ಲಿ ನಡೆಯಿತು.
ಮಂಜನಾಡಿ ರಿಫಾಯಿಯ್ಯ ದಫ್ ಸಂಘದ ದ್ವಿತೀಯ ವಾರ್ಷಿಕ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರು ಅಜಿಲಮೊಗರು ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅಜಿಲಮೊಗರು ದರ್ಗಾ ಭೇಟಿ ಮಾಡಿದ ಮಿಥುನ್ ರೈ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 09:ಮಹಿಳೆಯರು ಸಂಘಟಿತರಾಗಿ ಸಮಾಜದಲ್ಲಿ ಶೈಕ್ಷಣಿಕವಾಗಿ, ಆಥರ್ಿಕವಾಗಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಒಂದು ದೊಡ್ಡ ಪಾತ್ರ ವಹಿಸಬೇಕಾಗಿದೆ.
ವಿಜಯಪುರ: ಮಹಿಳೆಯರ ಬಲವರ್ಧನೆಗೆ ಸಮಾಜ ಬದಲಾವಣೆಯಾಗಬೇಕು: ಜಿಲ್ಲಾಧಿಕಾರಿ ಪಾಟೀಲ ಹೇಳಿಕೆ
ಕರ್ನಾಟಕ ಮಂಡ್ಯ: ಮೈತ್ರಿ ಧರ್ಮದ ಪ್ರಕಾರ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು, ಆದರೆ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವೈಷಮ್ಯವಿರುವುದು ಬಹಿರಂಗ ಸತ್ಯ.
ಹೈಕಮಾಂಡ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು: ರಾಜಿನಾಮೆ ನೀಡಿ ಸುಮಲತಾ ಪರ ಪ್ರಚಾರ
ಪ್ರಕಟಿಸಲಾಗಿದೆ ನವದೆಹಲಿ, ನ 5: ರಾಷ್ಟ್ರರಾಜಧಾನಿಯಲ್ಲಿ ಜನರ ಪ್ರಾಣ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು ಪರಿಸರಕ್ಕೆ ಹಾನಿ, ಧಕ್ಕೆ ಉಂಟು ಮಾಡುವವರ ವಿರುದ್ಧ ಯಾವುದೇ ಮುಲಾಜು ನೋಡದೇ ಕಠಿಣ ಕ್ರಮ ಜರುಗಿಸಬೇಕೆಂದು ಸುಪ್ರೀಂಕೋರ್ಟ್ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟಿದೆ.
ಪರಿಸರಕ್ಕೆ ಹಾನಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸುಪ್ರೀಂಕೋರ್ಟ್ ಸೂಚನೆ
ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ.
ಮನೆರುಚಿ: ಸಬ್ಬಕ್ಕಿ ಕಿಚಡಿ ಮಾಡುವ ವಿಧಾನ
ಕ್ರೀಡಾ ಸುದ್ದಿಗಳು , ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . : 40 ವರ್ಷದ ನಂತರ ಮೊದಲ ಬಾರಿಗೆ ಪುರುಷರ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಮುಕ್ತವಾಗಿ ಅವಕಾಶ ಪಡೆದ ನಂತರ ಇರಾನಿನ ಮಹಿಳೆಯರು ಟೆಹ್ರಾನ್ನಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ಇಂದು ಹಾಜರಾಗಿದ್ದಾರೆ.
ವರ್ಷದ ನಂತರ ಫುಟ್ಬಾಲ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಪ್ರವೇಶ ಪಡೆದ ಇರಾನ್ ಮಹಿಳೆಯರು
ರಾಷ್ಟ್ರೀಯ ನವದೆಹಲಿ: ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಇದೀಗ ಅದನ್ನು ತೀರಿಸಲಾಗದೇ ವಿದೇಶದಲ್ಲಿ ಅವಿತಿರುವ ಉಧ್ಯಮಿ ವಿಜಯ್ ಮಲ್ಯರನ್ನು ಬಂಧಿಸಲು ಭೂಗತ ಪಾತಕಿ ಛೋಟಾರಾಜನ್ ಬಂಧನಕ್ಕೆ ಹೆಣೆಯಲಾಗಿದ್ದ ಜಾಲವನ್ನೇ ಹೆಣೆಯಲಾಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ.
ಛೋಟಾ ರಾಜನ್ ನನ್ನು ಬಂಧಿಸಿದ ರೀತಿಯಲ್ಲಿಯೇ ವಿಜಯ್ ಮಲ್ಯರನ್ನು ಬಂಧಿಸಲು ಮುಂದಾಗಿರುವ ಜಾರಿ ನಿರ್ದೇಶನಾಲಯ ! ಬಂಧನಕ್ಕಾಗಿ ಇಂಟರ್ ಪೋಲ್ ನೆರವು
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ)ಕ್ಕೆ ಕೊನೆಗೂ ಸ್ವಂತ ಕಛೇರಿ ಹೊಂದುವ ಸೌಭಾಗ್ಯ ಲಭಿಸುವ ಲಕ್ಷಣ ಕಂಡು ಬಂದಿದೆ.
ಬುಡಾ ಸ್ವಂತ ಕಛೇರಿ ನಿರ್ಮಾಣಕ್ಕೆ ಸಚಿವರಿಂದ ಶಿಲಾನ್ಯಾಸ
ಬೆಂಗಳೂರು, ಮೇ 17: ಯಡಿಯೂರಪ್ಪ ಸರಕಾರಕ್ಕೆ ಸುಪಾರಿ ಕೊಟ್ಟಿರುವ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಅವರ ವಿಶೇಷ ವರದಿಯು ಕೇಂದ್ರ ಸರಕಾರವನ್ನು ಫಜೀತಿಗೀಡುಮಾಡಿದೆ.
ನಿಮಗೆ ಇವ್ರು ಬೇಕೋ, ನಾನು ಬೇಕೋ: ಭಾರದ್ವಾಜ್ ಧಮಕಿ
ದಕ್ಷಿಣ ಕನ್ನಡ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್):- ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರ ಪರವಾಗಿ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಪರಿಸರದಲ್ಲಿ ಮತಯಾಚನೆ ನಡೆಸಲಾಯಿತು.
ಕೋಡಿಂಬಾಡಿ ಗ್ರಾಮದ ಸೇಡಿಯಾಪು ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಶಕುಂತಳಾ.ಟಿ.ಶೆಟ್ಟಿ ಯವರ ಪರವಾಗಿ ಮನೆ ಮನೆ ಭೇಟಿ ಮಾಡಿ ಮತಯಾಚನೆ
ರ್ಮಿಕ ಗುರುಗಳು ಧರ್ಮ ಗ್ರಂಥಗಳಲ್ಲಿರುವ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಕೆಲಸವನ್ನು ಮಾಡಬೇಕು.
ರಕ್ತದಾನದಿಂದ ಸಾಮರಸ್ಯ ಸಾಧ್ಯ
ಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಮಿಂಚಬೇಕು.
ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆ
ಬೆಂಗಳೂರು, ಜ. 5 : ಪ್ರಸ್ತುತ ಪ್ರತಿ ತಿಂಗಳಿಗೆ ಮೂರು ಕೋಟಿಗಳ ನಷ್ಟ ಭರಿಸುತ್ತಿರುವ ಬೆಂಗಳೂರು ಜಲಮಂಡಳಿ ಶೇ.
ಬೆಂಗಳೂರು : ಕಾವೇರಿ ನೀರು ಇನ್ನಷ್ಟು ದುಬಾರಿ
ೂಕ್ ಗೂಡಿನಬಳಿ (ಅಧ್ಯಕ್ಷ) ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕರ್ನಾಟಕ ಪತ್ರಕರ್ತರ ಸಂಘ(ರಿ.
ಕರ್ನಾಟಕ ಪತ್ರಕರ್ತರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷರಾಗಿ ಫಾರೂಕ್ ಆಯ್ಕೆ
ದಕ್ಷಿಣ ಕನ್ನಡ (ವಿಶ್ವ ಕನ್ನಡಿಗ ನ್ಯೂಸ್) : ಎನ್. ಆರ್. ಸಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ದೆಹಲಿ ಜಾಮಿಯಾ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ನಿನ್ನೆ ಮಂಗಳೂರಿನಲ್ಲೂ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೋಲೀಸರು ಲಾಠಿಚಾರ್ಜ್ ನಡೆಸಿ ಬಂಧಿಸಿದ್ದು ಖಂಡನೀಯವಾಗಿದೆ.
ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿಗಳಿಗೆ ಪ್ರತಿಭಟನೆ ಮಾಡಲು ಸ್ವಾತಂತ್ರ್ಯವಿಲ್ಲವೆಂದಾದರೆ " ವಿದ್ಯಾರ್ಥಿ ಸಮೂಹ ಚಳುವಳಿ " ಅನಿವಾರ್ಯ - ಸಾದಿಕ್ ಬರೆಪ್ಪಾಡಿ
ಪ್ರಕಟಿಸಲಾಗಿದೆ ಗದಗ 22: ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳಗಾನೂರ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಶನ್ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬಳಗಾನೂರ ಗ್ರಾಮ ಪಂಚಾಯತ್ ಸಂಯುಕ್ತ ಅಶ್ರಯದಲ್ಲಿ ದಿ.
ಮಕ್ಕಳ ದಿನಾಚರಣೆ ಅಂಗವಾಗಿ ಬಳಗಾನೂರ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ
: ಕರ್ನಾಟಕ ಸರ್ಕಾರದ ಮಾಜಿ ಉನ್ನತ ಶಿಕ್ಷಣ ಸಚಿವರು, ಹಿರಿಯ ಸಜ್ಜನ ರಾಜಕಾರಣಿ, ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಬಿ. ಎ. ಮೊಹಿದಿನ್ ರವರ ನಿಧನ ಸಮಾಜಕ್ಕೆ ದೊಡ್ಡ ನಷ್ಠ ತಂದಿದೆ.
ಬಿ.ಎ. ಮೊಹಿದಿನ್ ನಿಧನ; ಮುಸ್ಲಿಂ ಒಕ್ಕೂಟ ಸಂತಾಪ
ನವದೆಹಲಿ,ಫೆ. 15: ಕರ್ನಾಟಕದ ರಾಜಕೀಯ ನಕ್ಷೆ ಬದಲಾಗಲಿದೆ.
ರಾಷ್ಟ್ರಪತಿ ಆಡಳಿತ ನವೆಂಬರ್ ವರೆಗೆ ಮುಂದುವರಿಕೆ
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಮಂಗಳೂರು ನಗರದ ಹಲವೆಡೆ ಹಲವು ರೀತಿಯ ಗ್ಯಾಂಬ್ಲಿಂಗ್, ಜುಗಾರಿ ಅಡ್ಡೆಗಳು, ಡ್ಯಾನ್ಸ್ ಬಾರ್ ಹಾಗೂ ಮಸಾಜ್ ಪಾರ್ಲರ್ಗಳು ಮತ್ತೆ ಕಾರ್ಯಾಚರಿಸಲು ಆರಂಭಿಸಿವೆ.
ಡ್ಯಾನ್ಸ್ ಬಾರ್, ಸ್ಕಿಲ್ಗೇಮ್, ಜುಗಾರಿ ಅಡ್ಡೆ, ಮಸಾಜ್ ಪಾರ್ಲರ್ ಮತ್ತು ಜೂಜು ಕೇಂದ್ರಗಳ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಪೊಲೀಸ್ ಆಯುಕ್ತರಿಗೆ ಡಿವೈಎಫ್ಐ ಜಿಲ್ಲಾ ಸಮಿತಿ ಮನವಿ
ಪ್ರಕಟಿಸಲಾಗಿದೆ ನವದೆಹಲಿ, ಫೆ 3,ಕೇರಳ ರಾಜ್ಯದಲ್ಲಿ ಸೋಮವಾರ ಮತ್ತೊಂದು ಕರೊನವೈರಸ್ ನ ಪ್ರಕರಣ ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಮೂರನೇ ಪ್ರಕರಣ ದೃಢಪಟ್ಟಿದೆ.
ಭಾರತದಲ್ಲಿ ಕೊರೊನವೈರಸ್ ನ ಮೂರನೇ ಪ್ರಕರಣ ಪತ್ತೆ
ರಾಷ್ಟ್ರೀಯ ಸುದ್ದಿಗಳು ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಇಂದಿನಿಂದ ಮನೆ ಬಳಕೆಯ ಅಡುಗೆ ಅನಿಲ ಎಲ್. ಪಿ. ಜಿ ದರ ನೂರು ರೂ ಐವತ್ತು ಪೈಸೆ ಇಳಿಯಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪರೇಶನ್ ಘೋಷಿಸಿದೆ.
ಮನೆ ಬಳಕೆಯ ಎಲ್.ಪಿ.ಜಿ ಇಂದಿನಿಂದ ನೂರು ರೂ ಅಗ್ಗ
10: ನಗರದಲ್ಲಿ ಡಿ. 24ರಿಂದ ಮೂರು ದಿನಗಳ ಕಾಲ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಘಂಟು ಪಿತಾಮಹ, 97ವರ್ಷದ ಜ್ಞಾನವೃದ್ಧ, ಸಾಹಿತಿ,.
ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಜಿ.ವಿ
ಿ ಎ. ಉಸ್ಮಾನ್ ಕರೋಪಾಡಿ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಬಂಟ್ವಾಳ ತಾ.
ಡಿಸಿಸಿ ಉಪಾಧ್ಯಕ್ಷರಾಗಿ ಹಾಜಿ ಉಸ್ಮಾನ್ ಕರೋಪಾಡಿ ನೇಮಕ
ದಕ್ಷಿಣ ಕನ್ನಡ. . : ದಿನಾಂಕ 06-03-2019ನೇ ಬುಧವಾರದಂದು "ರಾಷ್ಟ್ರೀಯ ದಂತ ವೈದ್ಯರ" ದಿನ ಇದರ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಇದರ ವತಿಯಿಂದ ಮಂಗಳೂರಿನ ಕಾಪಿಕಾಡಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಪಿಕಾಡು, ಬಿಜೈ ಇಲ್ಲಿನ ಮಕ್ಕಳಿಗೆ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.
ದಂತ ಆರೋಗ್ಯ ನಿರ್ಲಕ್ಷಿಸಬೇಡಿ: ಡಾ: ಚೂಂತಾರು
ರಾಷ್ಟ್ರೀಯ ಸುದ್ದಿಗಳು , ವಿಕೆ ನ್ಯೂಸ್ ಕಣ್ಣೂರ್(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ಕಾಯಿದೆಯ ವಿರುದ್ದ ದೇಶದಾದ್ಯಂತ ವ್ಯಾಪಕ ಆಕ್ರೋಶಗಳು ನಡೆಯುತ್ತಿದ್ದು ಮಲಯಾಳಂ ಸಿನಿಮಾ ತಾರೆಯರು ಮುಂದೆ ಬಂದಿದ್ದು ಮಲಯಾಳಂ ನಟಿ ಅನಶ್ವರ ರಾಜನ್ ಅವರ ಇನ್ಸ್ಟಾಗ್ರಾಂನಲ್ಲಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದು ಚರ್ಚೆಯಾಗುತ್ತಿದೆ.
ನೀವು ಬಟ್ಚೆಯಿಂದ ಗುರುತಿಸಿ' ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಮಲಯಾಳಂ ನಟಿ ಅನಶ್ವರ ರಾಜನ್
ಕರ್ನಾಟಕ ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಹೈಕಮಾಂಡ್ ಮೇಜರ್ ಸರ್ಜರಿ ನಡೆಲಿದ್ಧಾರೆ ಎನ್ನುತ್ತಿವೆ ಮೂಲಗಳು.
ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ರಾಜಕೀಯ ನಿವೃತ್ತಿ
ದಕ್ಷಿಣ ಕನ್ನಡ ಮಂಗಳೂರು(ವಿಶ್ವ ಕನ್ನಡಿಗ ನ್ಯೂಸ್):- ಆಗಸ್ಟ್ 31 ಕರ್ನಾಟಕ ವಾರ್ತೆ:- ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ಎಂ. ಆರ್. ಪಿ. ಎಲ್. ಸಂಸ್ಥೆ ವತಿಯಿಂದ ರೂ.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂ.ಆರ್.ಪಿ.ಎಲ್ ಒಂದು ಕೋಟಿ ರೂ. ನೆರವು
ದಕ್ಷಿಣ ಕನ್ನಡ ಕೈಕಂಬ (ವಿಶ್ವ ಕನ್ನಡಿಗ ನ್ಯೂಸ್):-ಬದ್ರಿಯಾ ಜುಮಾ ಮಸೀದಿ ಬಂಗ್ಲಗುಡ್ಡೆ ಸೈಟ್ ಇದರ 2018-19 ರ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಅವರು ಆಯ್ಕೆಯಾಗಿದ್ದಾರೆ.
ಬಂಗ್ಲಗುಡ್ಡೆ ಸೈಟ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಆಯ್ಕೆ
ಕರಾವಳಿ ಮಂಗಳೂರು : ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಖೇದಕರ ಬೆಳವಣಿಗೆಯಾಗಿದೆ.
ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಖೇದಕರ : ಬೈಕಾಡಿ ಜನಾರ್ದನ ಆಚಾರ್
ಪ್ರಕಟಿಸಲಾಗಿದೆ ವಿಜಯಪುರ 18: ನಗರದ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಓರ್ವ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಗಳ್ಳನ ಬಂಧನ: 9ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 07: ಕೋರ್ಟ್ಕ್ ಬರುವ ಕಕ್ಷಿದಾರ ಸಾರ್ವಜನಿಕರ ವಿವಿಧ ಪ್ರಕರಣಗಳು ವಿಲೇವಾರಿವಾಗುವುದರಲ್ಲಿ ವಿಳಂಬವಾಗುತ್ತಿದೆ ಎಂಬ ನೆಪ ಹೇಳಿ ಕೆಲವರು ಕೊಪ್ಪಳ ಜಿಲ್ಲೆ ಧಾರವಾಡ ಹೈಕೋಟರ್್ ಪೀಠದಿಂದ ಕಲಬುಗರ್ಿ ಪೀಠಕ್ಕೆ ಸ್ಥಳಾಂತರಿಸಬೇಕೆಂದು ಅನಾವಶ್ಯಕ ಹೇಳಿಕೆಗಳನ್ನು ನೀಡಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹಿರಿಯ ನ್ಯಾಯವಾದಿ ಹಾಗೂ ಕನರ್ಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಎಸ್. ಆಸೀಫ್ ಅಲಿ ಹೇಳಿದರು.
ಪ್ರಕರಣ ವಿಲೇವಾರಿ ವಿಳಂಬ ನೆಪ ಹೇಳಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದು ಬೇಡ: ಆಸೀಫ್ ಅಲಿ
ದಕ್ಷಿಣ ಕನ್ನಡ ಮಂಗಳೂರು. . : ಮೂಡುಶೆಡ್ಡೆ ಸಮೀಪದ ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದ ದೋಣಿ ವಿಹಾರ ಕೇಂದ್ರದಿಂದ ಸುಮಾರು 21,600ರೂ.
ಪಿಲಿಕುಳ ದೋಣಿ ವಿಹಾರ ಕೇಂದ್ರದಲ್ಲಿ ಕಳವು
ದಕ್ಷಿಣ ಕನ್ನಡ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಅಂಡರ್ ಆರ್ಮ್ ಕ್ರಿಕೆಟ್ ಕ್ಷೇತ್ರದ ಜಿಲ್ಲೆಯ ಬಲಿಷ್ಠ ತಂಡವಾಗಿರುವ ಯಂಗ್ ಫ್ರೆಂಡ್ಸ್ ಉರ್ವ ಅಂಡರ್ ಆರ್ಮ್ ಕ್ರಿಕೆಟ್ ತಂಡ ಆಟಗಾರರ ಜೆರ್ಸಿ ಲಾಂಚಿಂಗ್ (ಸಮವಸ್ತ್ರ ಅನಾವರಣ) ಕಾರ್ಯಕ್ರಮ ಇತ್ತೀಚೆಗೆ ನಗರದ ವಿಂಟೇಜ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
ಉರ್ವ ಯಂಗ್ ಫ್ರೆಂಡ್ಸ್ ಕ್ರಿಕೆಟ್ ಆಟಗಾರರ ಜೆರ್ಸಿ ಅನಾವರಣ
ಕನ್ನಡ ವಾರ್ತೆಗಳು , ಕರಾವಳಿ ಉಡುಪಿ: ಪೇಜಾವರ ಮಠಾಧೀಶರ ಪರ್ಯಾಯ ಪೀಠವನ್ನು ಅಲಂಕರಿಸುವ ಪುರಪ್ರವೇಶ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಂ ಪರ್ಯಾಯ ಸೌಹಾರ್ಧ ಸಮಿತಿಯ ವತಿಯಿಂದ ನಿರ್ಧಿಷ್ಟ ಸ್ಥಳದಲ್ಲಿ ತಂಪು ಪಾನೀಯವನ್ನು ವಿತರಿಸಲಾಗುವುದು.
ಪೇಜಾವರ ಶ್ರೀ ಪರ್ಯಾಯ: ಮುಸ್ಲೀಂ ಸೌಹಾರ್ಧ ಸಮಿತಿಯಿಂದ ಹೊರೆಕಾಣಿಕೆ, ತಂಪುಪಾನೀಯ ವಿತರಣೆ ಹಾಗೂ ರಕ್ತದಾನ ಶಿಬಿರ
ಕ್ರೀಡಾ ಸುದ್ದಿಗಳು , ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಸೌದಿ ಅರೇಬಿಯಾದ ರಿಯಾದ್ ನಲ್ಲಿ ಕ್ರಿಕೆಟ್ ಕಲರವ ಜೋರಾಗಿ ನಡೆಯುತ್ತಿದ್ದು, ದಕ್ಷಿಣ ಕನ್ನಡದ ಅನೇಕ ಪ್ರತಿಭೆಗಳು ಮಿಂಚು ಹರಿಸುತ್ತಿವೆ.
ಸೌದಿ ಅರೇಬಿಯಾ : ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪುತ್ತೂರಿನ ನೌಶಾದ್ ಮೊಟ್ಟೆತ್ತಡ್ಕ
ರಾಷ್ಟ್ರೀಯ ನಾಗೌರ್(ರಾಜಸ್ಥಾನ್), ಮೇ 16: ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮೇಲ್ಜಾತಿ ಸಮುದಾಯದವರು ಮೂವರು ದಲಿತರ ಮೇಲೆ ಟ್ರಾಕ್ಟರ್ ಹರಿಸಿ ಹತ್ಯೆ ಮಾಡಿ, 7 ಜನರನ್ನು ಗಂಭೀರವಾಗಿ ಗಾಯಗೊಳಿಸಿರುವ ಹೇಯ ಘಟನೆಯೊಂದು ರಾಜಸ್ಥಾನದ ನಾಗೌರ್ ಜಿಲ್ಲೆಯ ದಂಗಾವಾಸ್ ಎಂಬ ಗ್ರಾಮದಲ್ಲಿ ನಡೆದಿದೆ.
ಜಾಟ್ ಸಮುದಾಯದ ಕ್ರೌರ್ಯ; ರಾಜಸ್ತಾನದಲ್ಲಿ ಟ್ರಾಕ್ಟರ್ ಹತ್ತಿಸಿ ಮೂವರು ದಲಿತರ ಹತ್ಯೆ; 7 ಜನ ಗಂಭೀರ
ದಕ್ಷಿಣ ಕನ್ನಡ ಸಜಿಪಮೂಡ(ವಿಶ್ವಕನ್ನಡಿಗ ನ್ಯೂಸ್): ಕಳೆದ ಒಂದು ತಿಂಗಳಿಂದ ತನ್ನ ಸ್ವಂತ ಜಾಗದಲ್ಲಿ ನಿವೇಶನ ಕಟ್ಟಲು ಸೈಪುನ್ನಿಸ ಎಂಬವರು ಸಜಿಪಮೂಡ ಗ್ರಾಮ ಪಂಚಾಯಿತಿನಿಂದ ಕಟ್ಟಡ ಪರವಾನಿಗೆ ಪಡೆಯಲು ಸಜಿಪಮೂಡ ಗ್ರಾಮ ಪಂಚಾಯಿತಿಗೆ ಬರುತ್ತಿದ್ದರೆ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗು ಪಂಚಾಯಿತಿಯ ಕಾರ್ಯನಿರ್ವದಿಕಾರಿಗಳು ಒಂದು ಸಾಮನ್ಯ ಸಬೆ ಮತ್ತೊಂದು ವಿಶೇಷ ಸಾಮಾನ್ಯ ಸಭೆ ಕರೆದು ಪರವಾನಿಗೆ ನೀಡಲು ನಿರ್ಣಯ ಮಾಡಲಾಗಿತ್ತು.
ಸ್ವಂತ ಜಾಗದಲ್ಲಿ ನಿವೇಶನ ಕಟ್ಟಲು ಪರವಾನಿಗೆ ಕೊಡದೆ ಸತಾಯಿಸುತ್ತಿರುವ ಸಜಿಪಮೂಡ ಗ್ರಾಮ ಪಂಚಾಯಿತಿ
ಜಮ್ಮು, ಜ. 6: ಗಣರಾಜ್ಯೋತ್ಸವ ದಿನ ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಕೈಬಿಡುವಂತೆ ಬಿಜೆಪಿಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ.
ಗಣತಂತ್ರ ದಿನದಂದು ತ್ರಿವರ್ಣ ಧ್ವಜ ಹಾರಿಸಬೇಡಿ
ಪ್ರಕಟಿಸಲಾಗಿದೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿ 16: ದೇಶದಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡಲು ಬಿಜೆಪಿಯ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕುಷ್ಠರೋಗ ನಿರ್ಮೂಲನೆಗೆ ಸಂಕಲ್ಪ: ಪ್ರಧಾನಿ ಕರೆ
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು, ಅ. 3: ಹಜ್ ಸಮಿತಿ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆ ಕೈಗೊಂಡಿದ್ದ ಹಜ್ಜಾಜ್ಗಳ 5ನೇ ಹಾಗೂ ಕೊನೆಯ ತಂಡ ಶುಕ್ರವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.
ಹಜ್ಜಾಜ್ಗಳ ಕೊನೆಯ ತಂಡ ಆಗಮನ : ಹಜ್ ನಿರ್ವಹಣಾ ಸಮಿತಿಯಿಂದ ಸ್ವಾಗತ
ಮನೋರಂಜನೆ ಧರ್ಮಶಾಲಾ: ದ್ರಾವಿಡ್ ಹುಡುಗರು ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದ್ದರೆ, ಅತ್ತ ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಮಿಲಿಟರಿ ಟ್ರೈನಿಂಗ್ಗೆ ಸಜ್ಜಾಗುತ್ತಿದೆ.
ಮಿಲಿಟರಿ ಟ್ರೈನಿಂಗ್ಗೆ ಸಜ್ಜಾಗುತ್ತಿರುವ ಧೋನಿ ನೇತೃತ್ವದ ಟೀಂ ಇಂಡಿಯಾ
ಕರ್ನಾಟಕ ಬೆಂಗಳೂರು: ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಮ್ಮ ಬಳಿ ಇರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು ಎಕ್ಸ್ 6 ಸರಣಿಯ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.
ರೈತರಿಗೆ ಸಹಾಯ ಮಾಡಲು ತನ್ನ ಬಳಿ ಇರುವ ಐಷಾರಾಮಿ ಕಾರೊಂದನ್ನು ಮಾರಲು ಮುಂದಾಗಿರುವ ಕಿಚ್ಚ ಸುದೀಪ್
ಕೊಲ್ಕತ್ತಾ, ಡಿ. 24 : ಟೀಮ್ ಇಂಡಿಯಾ ಹಾಗೂ ಅತಿಥೇಯ ಶ್ರೀಲಂಕಾ ತಂಡಗಳ ನಡುವೆ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ 2.30 ಗಂಟೆಗೆ ಆರಂಭವಾಗಲಿದೆ.
ಭಾರತ-ಲಂಕಾ ಏಕದಿನ ಪಂದ್ಯ 2.30ಕ್ಕೆ ಆರಂಭ
ಪ್ರಕಟಿಸಲಾಗಿದೆ ಗದಗ 2: ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆ ಸಂಬಂಧವಾಗಿ ಬರುವ ಜನೆವರಿ 12ರಂದು ಯುವ ಸಮ್ಮೇಳನ ಕಾರ್ಯಕ್ರಮವನ್ನು ನಗರದ ವಿವೇಕಾನಂದ ಸಭಾಂಗಣದಲ್ಲಿ ಮಧ್ಯಾಹ್ನ 3.30 ಗಂಟೆಗೆ ವ್ಯವಸ್ಥಿತವಾಗಿ ಹಾಗೂ ಅರ್ಥಪೂರ್ಣವಾಗಿ ಅಯೋಜಿಸಲು ಕ್ರಮ ಕೈಗೊಳ್ಳಬೇಕೆಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು.
ಜ. 12ರಂದು ಯುವ ಸಮ್ಮೇಳನ ಕಾರ್ಯಕ್ರಮ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ನಿಧನದಿಂದ ತೆರವಾದ ಸುನ್ನೀ ಕೋ ಆರ್ಡಿನೇಶನ್ ಕಮಿಟಿ ಕರ್ನಾಟಕ ಇದರ ಅಧ್ಯಕ್ಷ ಸ್ಥಾನಕ್ಕೆ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿಯಾಗಿರುವ ಮೌಲಾನಾ ಎಸ್. ಪಿ. ಹಂಝ ಸಖಾಫಿ ಬಂಟ್ವಾಳ್ ಅವರನ್ನು ಇಂದು ಮಂಗಳೂರಿನಲ್ಲಿ ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಂಇಯ್ಯತುಲ್ ಉಲಮಾ ಮುಶಾವರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕರ್ನಾಟಕದ ಸುನ್ನೀ ಕೋರ್ಡಿನೇಶನ್ ಸಮಿತಿ ಅಧ್ಯಕ್ಷರಾಗಿ ಎಸ್.ಪಿ.ಹಂಝ ಸಖಾಫಿ ಆಯ್ಕೆ
ರಾಜ್ಯ ಸುದ್ದಿಗಳು ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಆರು ತಿಂಗಳ ಗರ್ಭಿಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ರಾತ್ರಿ 11.30ಕ್ಕೆ ತಳ್ಳಿ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಅಪಾಯದಿಂದ ಪಾರಾಗಿದ್ದಾಳೆ.
ಗರ್ಭಿಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ನದಿಗೆ ತಳ್ಳಿ ಹತ್ಯೆ ಮಾಡಲು ಯತ್ನಿಸಿದ ಪತಿರಾಯ ಪೊಲೀಸ್ ಬಲೆಗೆ
ಬೆಂಗಳೂರು, ನ. 9 : ಆಡಳಿತರೂಢ ಬಿಜೆಪಿಯಲ್ಲಿ ಬಿರುಗಾಳಿಯಂತೆ ಎದ್ದಿದ್ದ ಭಿನ್ನಮತ ತಾತ್ಕಾಲಿಕವಾಗಿ ಶಮನವಾಗಿದ್ದರೂ, ರಾಜ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ತಾರಕ್ಕೇರಿದೆ.
ದಿನಕರನ್ ವಿವಾದ : ಕೋರ್ಟ್ ಆವರಣದಲ್ಲಿ ಮಾರಾಮಾರಿ
ದುಬೈ, ಡಿ. 20: ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನಶ್ವನ್ ಹಾಲ್ನಲ್ಲಿ ಯುಎಇಯ ದುಬೈ ಕನ್ನಡಿಗರು ಆಯೋಜಿಸಿರುವ ಕರ್ನಾಟಕ ರಾಜ್ಯೋತ್ಸವ ಮತ್ತು ನಗೆಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
ದುಬೈಗರನ್ನು ನಕ್ಕುನಗಿಸಲು ಕಾತುರರಾಗಿದ್ದಾರೆ ಮಾಸ್ಟರ್ ಹಿರಣ್ಣಯ್ಯ: ರಾಜ್ಯೋತ್ಸವ-ನಗೆಹಬ್ಬಕ್ಕೆ ಕ್ಷಣಗಣನೆ
ದಕ್ಷಿಣ ಕನ್ನಡ. . : ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಮಾರ್ಚ್ 20ರಂದು ಕೊಂಚಾಡಿಯ ಶ್ರೀ ರಾಮಾಶ್ರಮ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ಜರುಗಿತು.
ಬಾಯಿ ಆರೋಗ್ಯ ಕಾಪಾಡಿಕೊಳ್ಳಿ - ಡಾ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿರಹಟ್ಟಿ 12: ಜಗಜ್ಯೋತಿ ಬಸವೇಶ್ವರರ 886ನೇ ಜಯಂತಿಯ ಅಂಗವಾಗಿ ಪಟ್ಟಣದ ಬಡಿಗೇರ ಓಣಿಯ ಶರಣ ಬಸವೇಶ್ವರರ ದೇವಸ್ಥಾನದಿಂದ ಬಸವೇಶ್ವರರ ಭಾವಚಿತ್ರ ಜೊತೆಗೆ ಐದು ಜೋಡಿ ಎತ್ತುಗಳೊಂದಿಗೆ ಮೆರವಣಿಗೆಯನ್ನು ಆರಂಭಿಸಲಾಯಿತು.
ಜಗಜ್ಯೋತಿ ಬಸವೇಶ್ವರರ ಮೆರವಣಿಗೆ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು. . ಮಂಗಳೂರು ನಗರ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಕುದ್ರೋಳಿಯ ಯುವ ಮುಖಂಡ ವಹಾಬ್ ಕುದ್ರೋಳಿಯವರನ್ನು ನೇಮಕ ಮಾಡಲಾಗಿದೆ.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ವಹಾಬ್ ಕುದ್ರೋಳಿ ಆಯ್ಕೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಹಾವೇರಿ 16: ತಾಲೂಕಿನ ಹನುಮನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವಗರ್ಾವಣೆಯಾದ ಶಿಕ್ಷಕ ಎಚ್. ಎಸ್ ತಂಗೊಡರ್ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಎಚ್.ಎಸ್ ತಂಗೊಡರ್ಗೆ ಶಿಕ್ಷಕರಿಂದ ಸನ್ಮಾನ
ಎಂಟರ ಸಂಭ್ರಮ ಕನ್ನಡ ನಾಡಿನ ಮೆಚ್ಚುಗೆಯ ಅಂತರ್ಜಾಲ ಕನ್ನಡ ಭಾಷೆಯ ವಿಶ್ವ ಕನ್ನಡಿಗ ನ್ಯೂಸ್ ದೇಶ ವಿದೇಶಗಳಲ್ಲಿ ತಮ್ಮ ಅಚ್ಚುಮೆಚ್ಚಿನ ನೇರ ದಿಟ್ಟ ಯಾವುದೇ ವಿಲಾಪೇಕ್ಷೆ ಇಲ್ಲದೆ ಸತ್ಯ ಸುದ್ದಿಗಳನ್ನು ಬರಹದೊಂದಿಗೆ ಓದುಗಾರರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ನಿಸ್ವಾರ್ಥ ಸೇವಾ ಮನೋಭಾವ ಇರುವ ತಂಡ ಇರುವುದರಿಂದ ವಿಕೆ ನ್ಯೂಸ್ ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ - ಅಬ್ದುಲ್ ಲತೀಫ್ ಮಡಿಕೇರಿ
ಆರೋಗ್ಯ , ಕರಾವಳಿ , ಕರ್ನಾಟಕ , ವಿಶಿಷ್ಟ ನಾವು ಆರೋಗ್ಯವಾಗಿರಲು ದೇಹದ ಎಲ್ಲಾ ಅಂಗಗಳು ಕ್ಲೀನ್ ಆಗಿರಬೇಕು.
ನಾಲಿಗೆಯನ್ನು ಕ್ಲೀನ್ ಮಾಡದಿದ್ದರೆ ಅನಾರೋಗ್ಯ ಖಂಡಿತ
ಪ್ರಕಟಿಸಲಾಗಿದೆ ಗದಗ 26: ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ರಾಜ್ಯ ರಾಷ್ಟ್ರಾದ್ಯಂತ ನಡೆಯುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಆಯ್. ಎಚ್. ಪನ್ನಮ್ಮನಹಳ್ಳಿ ಹೇಳಿದರು.
ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಲಿ: ಪನ್ನಮ್ಮನಹಳ್ಳಿ
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವ ಕನ್ನಡಿಗ ನ್ಯೂಸ್) ತಾಲ್ಲೂಕು ಕಛೇರಿಯಲ್ಲಿ ಸೆ೧೨ ರಂದು ಮಧ್ಯಾಹ್ನ ೩ ರಿಂದ ೫ ವರೆಗೆ ಸಾರ್ವಜನಿಕರ ಕುಂದುಕೊರತೆಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ತಹಶೀಲ್ದಾರ್ ಅಜೀತ್ ಕುಮಾರ್ ರೈ ತಿಳಿಸಿದ್ದಾರೆ.
ಶಿಡ್ಲಘಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ
ದಕ್ಷಿಣ ಕನ್ನಡ ಮಂಗಳೂರು. . ; ಕೋಟೆಕಾರ್ ಹಿದಾಯತ್ ನಗರ ಅಲ್ ಹಿದಾಯ ಜುಮಾ ಮಸ್ಜಿದ್ ಇಲ್ಲಿ ಪ್ರತಿವಾರ ನಡೆಯುವ ಸ್ವಲಾತ್ ಮಜ್ಲಿಸ್ ನ18ನೇ ವಾರ್ಷಿಕ ಹಾಗೂ 5ದಿವಸಗಳ ಧಾರ್ಮಿಕ ಪ್ರವಚನ 2018 ಮಾರ್ಚ್ 11ರಿಂದ 15ರವರೆಗೆ ಮಸಿದಿ ಅಧ್ಯಕ್ಷರಾದ ಮಾಸ್ಟರ್ ರವರ ಅಧ್ಯಕ್ಷ ತೆಯಲ್ಲಿ ಜರಗಲಿರುವುದು ಅಸ್ಸಯ್ಯಿದ್.
ಹಿದಾಯತ್ ನಗರದಲ್ಲಿ ಸ್ವಲಾತ್ ವಾರ್ಷಿಕ
ಎಂಟರ ಸಂಭ್ರಮ ಸದಾ ಸುಳ್ಳು ಸುದ್ದಿ ಹರಡುತ್ತಾ ಮೂರ್ಖರನ್ನಾಗಿ ಮಾಡುತ್ತಿದ್ದ ಕೆಲವೊಂದು ಮಾದ್ಯಮದ ವಿರುದ್ದ ನಮಗೆ ಸತ್ಯವನ್ನು ತಿಳಿಸುತ್ತಿರುವ ವಿಕೆ ನ್ಯೂಸ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ 8ರ ಸಂಭ್ರಮ ವಿಕೆ ಗಾದರೆ 80 ಶೇಕಡದಷ್ಟು ನಮಗೆ ಸತ್ಯ ಅರಿಯಲು ಕಾರಣರಾದ ನಾವು ನಿಮ್ಮ ಸಂಭ್ರದಲ್ಲಿ ಬಾಗಿಯಾಗುವೆವು.
ಸುಳ್ಳಿನ ಸುದ್ದಿಗೆ ತಡೆಹಾಕಿ ಸತ್ಯವನ್ನು ಮನವರಿಕೆ ಮಾಡುತ್ತಿರುವ ವಿಕೆ ನ್ಯೂಸ್ - ಇಬ್ರಾಹಿಂ
ಪ್ರಕಟಿಸಲಾಗಿದೆ ಕೊಪ್ಪಳ 07: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಮುದಾಯ ವೈದ್ಯಶಾಸ್ತ್ರ ವಿಭಾಗದ ನೇತೃತ್ವದಲ್ಲಿ ಏರ್ಪಡಿಸಿದ್ದ ಬೀದಿ ನಾಟಕ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು (ಫೆ.
ಕೊರೊನಾ ವೈರಸ್ ಜಾಗೃತಿ ಅಭಿಯಾನ ಅಂಗವಾಗಿ ಬೀದಿ ನಾಟಕ
ಕರಾವಳಿ ಮೇಟ್ರನ್ ಶ್ರೀಮತಿ ಹರಿಣಿ ಶೆಟ್ಟಿ ಮೊದಲ ನೋಂದಣಿಯನ್ನು ಹಸ್ತಾಂತರಿಸಿದರು ಮಂಗಳೂರು : ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಶುಶ್ರೂಷ ಶಾಲೆಯಲ್ಲಿ ದ. ಕ. ಶುಶ್ರೂಷಕರ ಸಂಘ ಮತ್ತು ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ನ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಮೊಟ್ಟ ಮೊದಲ ಶುಶ್ರೂಷರ ನೋಂದಣಿ ನವೀಕರಣ ಕಾರ್ಯಕ್ರಮವನ್ನು ನೇರವೇರಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಂಟಿ ನಿರ್ದೇಶಕಿ ಡಾ.
ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೊಟ್ಟ ಮೊದಲ ಶುಶ್ರೂಷರ ನೋಂದಣಿ ನವೀಕರಣ ಕಾರ್ಯಕ್ರಮ
ಕರಾವಳಿ ಕುಂದಾಪುರ : ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ರವರು ಸೋಮವಾರ ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಡ ಕುದ್ರು - ಮುವತ್ತು ಮುಡಿ ಸಂಪರ್ಕ ಸೇತುವೆಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು.
ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮುವತ್ತು ಮುಡಿ -ಕನ್ನಡ ಕುದ್ರು ಸೇತುವೆಗೆ ಆಸ್ಕರ್ ಶಿಲಾನ್ಯಾಸ
ವಿದೇಶ ಸುದ್ದಿಗಳು ಕೈರೋ(ವಿಶ್ವ ಕನ್ನಡಿಗ ನ್ಯೂಸ್): ಈಜಿಪ್ಟ್ ನ ಪ್ರಪ್ರಥಮ ಪ್ರಜಾಪ್ರಭುತ್ವ ಸರಕಾರದ ರೂವಾರಿ,ಪ್ರಥಮ ಚುನಾಯಿತ ಮಾಜಿ ಅಧ್ಯಕ್ಷ ಮೊಹಮ್ಮದ್ ಮುರ್ಸಿ ನ್ಯಾಯಾಲಯದ ವಿಚಾರಣೆ ಸಂದರ್ಭ ಕುಸಿದು ಬಿದ್ದು ಮರಣಹೊಂದಿದ್ದಾರೆ.
ಇರ್ಷಾದ್ ಬೈರಿಕಟ್ಟೆ (ವಿಶ್ವ ಕನ್ನಡಿಗ ನ್ಯೂಸ್
ವಿದೇಶ ಸುದ್ದಿಗಳು ವಾಷಿಂಗ್ಟನ್(ವಿಶ್ವಕನ್ನಡಿಗ ನ್ಯೂಸ್): ಅಮೇರಿಕವು ತಾಲಿಬಾನ್ ಜೊತೆ ಶಾಂತಿ ಒಪ್ಪಂದವನ್ನು ರದ್ದುಪಡಿಸಿರುವುದಾಗ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ತಾಲಿಬಾನ್ ಜೊತೆ ಶಾಂತಿಯ ಮಾತುಕತೆ ರದ್ದುಗೊಳಿಸಿದ ಡೊನಾಲ್ಡ್ ಟ್ರಂಪ್
ಪ್ರಕಟಿಸಲಾಗಿದೆ ಬೆಂಗಳೂರು, ನ 4: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ತಾಕತ್ತಿದ್ದರೆ ಉಪಚುನಾವಣೆ ಎದುರಿಸಿ ಗೆದ್ದು ತೋರಿಸಲಿ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ತಾಕತ್ತಿದ್ದರೆ ಚುನಾವಣೆ ಎದುರಿಸಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲು
ರಾಷ್ಟ್ರೀಯ ಸುದ್ದಿಗಳು. . : ಮುಸಲ್ಮಾನರನ್ನು ಪಿಳ್ಳೆಗಳು ಎಂದು ಪರಿಗಣಿಸಬಹುದು ಎಂದು ನನಗೆ 2014ರವರೆಗೆ ಗೊತ್ತಿರಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.
ಮುಸಲ್ಮಾನರನ್ನು ಪಿಳ್ಳೆಗಳು ಎಂದು ಪರಿಗಣಿಸಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗುತ್ತಾರೆ ಎಂದು ನಾನು ಯೋಚಿಸಿರಲಿಲ್ಲ - ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್
ಬೆಂಗಳೂರು, ಜೂನ್ 6: ತಮ್ಮ ವಿರುದ್ಧ ಹರಿದುಬರುತ್ತಿರುವ ಆರೋಪಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯೊದಗಿರುವ ಬಗ್ಗೆ ಪಕ್ಷದ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಡ್ವಾಣಿಯನ್ನು ಸಂತುಷ್ಟಗೊಳಿಸುವ ಶಪಥ ತೊಟ್ಟ ಬಿಎಸ್ ವೈ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 17: ರಾಜ್ಯ ಸಕರ್ಾರ ಮರಳು ಬಳಕೆ ಮಾಡಿಕೊಳ್ಳಲು ಸರಿಯಾದ ನೀತಿ ನೀಯಮಗಳನ್ನು ಜಾರಿಗೊಳಿಸದ ಕಾರಣ.
ಅಕ್ರಮ ಮರಳು ತಡೆಯಲು ಆಗ್ರಹಿಸಿ ಮನವಿ
ಪ್ರಕಟಿಸಲಾಗಿದೆ ನವದೆಹಲಿ, ಜೂನ್ 5(ಯುಎನ್ಐ)- ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆ ವಿಷಯ ಕುರಿತು ಕೇಂದ್ರ ಸರಕಾರ ಯಾವುದೇಚರ್ಚೆ ನಡೆಸಿಲ್ಲ, ಈ ಕುರಿತ ಮಾಧ್ಯಮಗಳ ವರದಿಯನ್ನು ಕೇಂದ್ರ ಗೃಹ ಸಚಿವಾಲಯ ಸಾರಸಗಟಾಗಿ ತಳ್ಳಿಹಾಕಿದೆ.
ಜಮ್ಮು ಕಾಶ್ಮೀರ, ಕ್ಷೇತ್ರ ಮರುವಿಂಗಡನೆ ತಳ್ಳಿಹಾಕಿದ ಕೇಂದ್ರ ಸರಕಾರ
ದಕ್ಷಿಣ ಕನ್ನಡ ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್ ) : ಅರಂತೋಡು ಬದ್ರಿಯಾ ಜುಮ್ಮಾಮಸೀದಿ ವತಿಯಿಂದ ಹಜ್ ಯಾತ್ರೆ ಗೆ ತೆರಳಲಿರುವ ಅರಂತೋಡು ಮಸೀದಿಯ ಖತೀಬರಾದ ಇಸಾಕ್ ಬಾಖವಿ, ಪೇರಡ್ಕ ಮಸೀದಿ ಖತೀಬರಾದಅಶ್ರಫ್ ಫೈಝಿ ಸುಕಂದಕಟ್ಟೆ,ಪೆರಡ್ಕ ಮದರಸದ ಸದರ್ ಮುಅಲ್ಲಿಂ ಝಕರಿಯಾ ದಾರಿಮಿ,ಅಬ್ದುಲ್ ಹಮೀದ್ಅಡಿಮರಡ್ಕ ರವರಿಗೆ ಬೀಳ್ಕೊಡುಗೆ ಸಮಾರಂಭವು ಅರಂತೋಡು ಮದರಸದ ಹಾಲ್ ನಲ್ಲಿ ನಡೆಯಿತು.
ಅರಂತೋಡಿನಲ್ಲಿ ಹಜ್ಜ್ ಯಾತ್ರೆ ಗೆ ತೆರಳುವರಿಗೆ ಬಿಳ್ಕೊಡುಗೆ ಕಾರ್ಯಕ್ರಮ
ಕ್ ಮುಸ್ಲಿಯಾರ್ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ನೂತನ ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಪಾಂಡವರಕಲ್ಲು ಆಯ್ಕೆಯಾದರು.
ಬಂಟ್ವಾಳ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ರಝಾಕ್ ಮುಸ್ಲಿಯಾರ್ ಆಯ್ಕೆ
ಬಂಟ್ವಾಳ, ಆ. 19 : ಕೋಮುಗಲಭೆಗೆ ಹೆಸರುವಾಸಿಯಾಗಿರುವ ಮಂಗಳೂರು ಜಿಲ್ಲೆಯಲ್ಲಿ ಮತ್ತೊಮ್ಮೆ ಕೋಮು ಗಲಭೆಗಳು ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ.
ಸ್ಕಾರ್ಫ್ ಧರಿಸಲು ಅನುಮತಿ ಕೊಡಿ : ಆಸ್ಮಿನ್
ಪ್ರಕಟಿಸಲಾಗಿದೆ ಗಯಾನ, ನ 15 : ಜೆಮಿಮಾ ರೊಡ್ರಿಗಸ್ (ಅಜೇಯ 40 ರನ್) ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು.
ವಿಂಡೀಸ್ ವಿರುದ್ಧ ಚುಟುಕು ಸರಣಿ ವಶಪಡಿಸಿಕೊಂಡ ವನಿತೆಯರು
ಪ್ರಕಟಿಸಲಾಗಿದೆ ಸಿಡ್ನಿ, ಫೆ 17 ,ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಆರಂಭವಾಗಲು ಇನ್ನು ಒಂದು ವಾರ ಮಾತ್ರ ಬಾಕಿಯಿದೆ.
ಟಿ20 ವಿಶ್ವಕಪ್: ಭಾರತ ತಂಡ ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದೆ ಎಂದ ಹರ್ಮನ್ಪ್ರೀತ್ ಕೌರ್