input
stringlengths 22
801
| target
stringlengths 20
198
|
---|---|
ಕೊಡಗು , ಬೆಂಗಳೂರು ನಗರ ಕೊಡಗು (ವಿಶ್ವ ಕನ್ನಡಿಗ ನ್ಯೂಸ್ ) : ಎಂ. ಎಂ. ವೈ. ಸಿ. ಸಂಘಟನೆಯ 15ಜನರ ತಂಡ ಕೊಡಗು ಜಿಲ್ಲೆಗೆ ಬೇಟಿಕೊಡಲಾಯಿತು. | ಕೊಡಗು ನಿರಾಶ್ರಿತರಿಗೆ ಸಹಾಯ ಹಸ್ತ |
ಲೇಖನಗಳು ದೇಶದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೊಡ್ಡದಾದ ಜವಾಬ್ದಾರಿ ಪತ್ರಕರ್ತರದ್ದಾಗಿದೆ, ಮಾಧ್ಯಮದ್ದಾಗಿದೆ. | ಅನಿವಾಸಿ ಕನ್ನಡಿಗರ ದೈನಂದಿನ ಗೆಳೆಯನಾಗಿರುವ ವಿಶ್ವ ಕನ್ನಡಿಗ ನ್ಯೂಸ್ - ಎನ್ ಕೆ ಬದ್ರುದ್ದೀನ್ ನೆಲ್ಯಾಡಿ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪೊಲೀಸ್ ಇಲಾಖೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಅನುಕೂಲವಾಗುವಂತೆ ಹಾಗೂ ಇಲಾಖಾ ಹಿತದೃಷ್ಟಿಯಿಂದ ರಾಜ್ಯದ ನಾನಾ ಪೊಲೀಸ್ ಕಮಿಷನರೇಟ್ಗಳಲ್ಲಿ 5ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಉಪ ಪೊಲೀಸ್ ಅಧೀಕ್ಷಕರು (ಡಿವೈಎಸ್ಪಿ) ಮತ್ತು ಪೊಲೀಸ್ ನಿರೀಕ್ಷಕರನ್ನು ವರ್ಗಾವಣೆ ಮಾಡಲು ಸರಕಾರ ಆದೇಶ ಹೊರಡಿಸಿದ್ದು, ಇದರಲ್ಲಿ ಸಿಸಿಬಿಯನ್ನು ಹೊರಗಿಡಲಾಗಿದೆ. | ಪೊಲೀಸ್ ಇಲಾಖೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ವರ್ಗಾವಣೆ ; ಸಿಸಿಬಿಗೆ ವಿನಾಯಿತಿ |
ಪ್ರಕಟಿಸಲಾಗಿದೆ ಹಾವೇರಿ: ಹಾವೇರಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪೊಲೀಸ್ ಉಪಾಧೀಕ್ಷಕ ಸೋಮಲಿಂಗ. ಬಿ. ಕುಂಬಾರ, ಪೊಲೀಸ ನಿರೀಕ್ಷಕ ಶ್ರೀಶೈಲ ಜಿ ಚೌಗುಲಾ ಅವರು ಶನಿವಾರ ರಾಣೆಬೆನ್ನೂರ ತಹಶೀಲ್ದಾರ ಕಛೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರ ಕುಂದುಕೊರತೆಗಳನ್ನು ಆಲಿಸಿದರು. | ಎಸಿಬಿ ಅಧಿಕಾರಿಗಳಿಂದ ಕುಂದುಕೊರತೆ ಆಲಿಕೆ, ಅಹವಾಲು ಸ್ವೀಕಾರ |
ಪ್ರಕಟಿಸಲಾಗಿದೆ ಬೆಂಗಳೂರು 24: ಗಣರಾಜ್ಯೋತ್ಸವ ದಿನವಾದ ಜ 26ರಂದು ರಾಜ್ಯದ ಎಲ್ಲ 300 ಮಂಡಲಗಳಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಸುವ ಕಾರ್ಯಕ್ರಮದ ಸಿದ್ಧತೆಯ ಭಾಗವಾಗಿ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಎಲ್ಲ ಜಿಲ್ಲೆಗಳ ಪಕ್ಷದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. | ಬೆಂಗಳೂರು: ಜ 26ರಂದು ಎಲ್ಲ 300 ಮಂಡಲಗಳಲ್ಲಿ ತ್ರಿವರ್ಣ ಧ್ವಜಾರೋಹಣಕ್ಕೆ ಬಿಜೆಪಿ ಭರದ ಸಿದ್ಧತೆ |
ರಾಷ್ಟ್ರೀಯ ಸುದ್ದಿಗಳು. . ಕೇಂದ್ರ ಸರಕಾರ ಈ ಹಿಂದೆ ಹೊರಡಿಸಿದ್ದ, 2019ರ ಜನವರಿಯಿಂದ 18 ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಹೋಗುವವರಿಗೆ ಕಡ್ಡಾಯವಾಗಿ ಎಮಿಗ್ರೇಷನ್ ಚೆಕ್ ಮಾಡಲೇಬೇಕಾಗಿದ್ದ ಆದೇಶವನ್ನು ಹಿಂಪಡೆದಿದ್ದು, ಮುಂದಿನ ಆದೇಶ ಬರುವವರೆಗೆ ಈ ಹಿಂದಿರುವ ಎಮಿಗ್ರೇಷನ್ ನಿಯಮವನ್ನೇ ಪಾಲಿಸುವಂತೆ ಎಮಿಗ್ರೇಷನ್ ಅಧಿಕಾರಿಗಳಿಗೆ ಆದೇಶಿಸಿದೆ. | ವಿದೇಶಿ ಉದ್ಯೋಗಿಗಳ ಎಮಿಗ್ರೇಷನ್ ಕಡ್ಡಾಯ ಆದೇಶವನ್ನು ತಡೆಹಿಡಿದ ಕೇಂದ್ರ ಸರಕಾರ |
ವಶಪಡಿಸಿಕೊಂಡಿರುವ ಟಿಪ್ಪರ್ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನಲ್ಲಿ ಮರಳು ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆ, ಧರಣಿಗಳು ನಡೆಯುತ್ತಿರುವ ಮಧ್ಯೆ ಭಾನುವಾರ ಬೆಳಂಬೆಳಗ್ಗೆಯೇ ತಾಲೂಕಿನ ಬಡಬೆಳ್ಳೂರು ಗ್ರಾಮದ ಮೂಲರಪಟ್ಣದ ಫಲ್ಗುಣಿ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಬಂಟ್ವಾಳ ಎಎಸ್ಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. | ಮೂಲರಪಟ್ಣ ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ : ಬಂಟ್ವಾಳ ಎಎಸ್ಪಿ ದಾಳಿ |
ಮನೋರಂಜನೆ , ರಾಷ್ಟ್ರೀಯ ನವದೆಹಲಿ: ಐಪಿಎಲ್ 9ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಹೊರಬಂದಿದ್ದು, ಈ ನಡುವೆ ಧೋನಿ ಮುಂದಿನ 8 ತಿಂಗಳು ಕ್ರಿಕೆಟ್ ಆಡದೇ ಸುಮ್ಮನೆ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. | ಮುಂದಿನ 8 ತಿಂಗಳವರಗೆ ಧೋನಿಗೆ ಕ್ರಿಕೆಟ್ ಆಡುವ ಕೆಲಸವಿಲ್ಲ |
ಚೆನ್ನೈ: ಜಗಳವಾಡಿ ಪತ್ನಿ ಮನೆ ಬಿಟ್ಟು ಹೋದಳು ಎಂದು ಕೋಪಗೊಂಡ ಪತಿರಾಯ ತನ್ನ ಮರ್ಮಾಂಗವನ್ನು ತಾನೇ ಕತ್ತರಿಸಿಕೊಂಡ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ. | ಪತ್ನಿ ಮನೆ ಬಿಟ್ಟು ಹೋದ ಕಾರಣಕ್ಕೆ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಪತಿರಾಯ-ತಮಿಳುನಾಡಿನಲ್ಲಿ ವಿಚಿತ್ರ ಘಟನೆ |
ಕರಾವಳಿ , ಕರ್ನಾಟಕ ಕೂದಲು ಬಿಳಿಯಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಸಮಸ್ಯೆಯಾಗಿದೆ. | ಪ್ರಾಕೃತಿಕ ವಸ್ತುಗಳ ಬಳಕೆ ಮಾಡಿ ಆರೋಗ್ಯಕರ ಕಪ್ಪಾದ ಕೂದಲ ಪಡೆಯಿರಿ |
ದಕ್ಷಿಣ ಕನ್ನಡ ಪುತ್ತೂರು (ವಿಶ್ವಕನ್ನಡಿಗ ನ್ಯೂಸ್) : ವಿದ್ಯಾಕೀರ್ತಿ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನ ಅಧೀನದಲ್ಲಿರುವ ಮರೀಲ್ ಇಎಸ್ಆರ್ ಪ್ರೆಸಿಡೆನ್ಸಿ ಶಾಲಾ ವಾರ್ಷಿಕೋತ್ಸವ ಹಾಗೂ 'ಮಕ್ಕಳ ಕಲರವ' ಸಾಂಸ್ಕøತಿಕ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು. | ಪಿ.ಎಂ.ಎ. ಪಾಣೆಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ |
ನವದೆಹಲಿ, ಜ. 19 : ಮಾಜಿ ಮುಖ್ಯಮಂತ್ರಿ ಶಿಬು ಸೋರೇನ್ ಸೋಲಿನಿಂದ ರಾಜಕೀಯ ಅನಿಶ್ಚಿತತೆಯಲ್ಲಿರುವ ಜಾರ್ಖಂಡ್ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದ್ದು, ಇಂದು ನಡೆಯುವ ಮಹತ್ವದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಂಭವವಿದೆ. | ಜಾರ್ಖಂಡ್ ಮೇಲೆ ರಾಷ್ಟ್ರಪತಿ ಆಡಳಿತ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ದಿನಾಂಕ 12-05-2019 ರಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಮಾಧೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರುರವರು ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು. | ಸುಳ್ಯ ಗೃಹರಕ್ಷಕ ದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಭೇಟಿ ಹಾಗೂ ಪ್ರವಾಹ ರಕ್ಷಣಾ ತಂಡ ರಚನೆ |
ಉಡುಪಿ ಉಡುಪಿ, (ವಿಶ್ವಕನ್ನಡಿಗ ನ್ಯೂಸ್ ) : ಜಿಲ್ಲೆಯಲ್ಲಿ 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದಿರುವ ಭತ್ತವನ್ನು, ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಗೆ ರೂ. | ಉಡುಪಿ:ಭತ್ತ ಬೆಂಬಲ ಬೆಲೆ ರೂ 1750 ದರದಲ್ಲಿ ಖರೀದಿ ಕೇಂದ್ರ ತರೆಯಲು ನಿರ್ಧಾರ-ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ |
ರಾಜ್ಯ ಸುದ್ದಿಗಳು ಮಾಣಿ(ವಿಶ್ವ ಕನ್ನಡಿಗ ನ್ಯೂಸ್):-ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದ ವತಿಯಿಂದ ನಡೆದ ಪಬ್ಲಿಕ್ ಪರೀಕ್ಷೆ ಯಲ್ಲಿ ಐದನೇ ತರಗತಿಯಲ್ಲಿ ಮಾಣಿ ದಾರುಲ್ ಇರ್ಷಾದ್ ನ ಇರ್ಷಾದಿಯ್ಯ ಮದ್ರಸದ ಮುಹಮ್ಮದ್ ಅಜ್ಮಲ್ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ಲುಬಾನಾ ತೃತೀಯ ಸ್ಥಾನ ಗಳಿಸಿರುತ್ತಾರೆ. | ಮದ್ರಸಾ ಪಬ್ಲಿಕ್ ಪರೀಕ್ಷೆ ಯಲ್ಲಿ ಇರ್ಷಾದಿಯ್ಯ ಮದ್ರಸಕ್ಕೆ 100 ಶೇಕಡ ಫಲಿತಾಂಶ ಹಾಗೂ ಐದನೇ ತರಗತಿಯಲ್ಲಿ ರೇಂಜ್ ಮಟ್ಟದಲ್ಲಿ ಪ್ರಥಮ ಹಾಗೂ ತೃತೀಯ ಸ್ಥಾನ |
ಪ್ರಕಟಿಸಲಾಗಿದೆ ಬೆಂಗಳೂರು, ಅ 16: ವಾಯು ವಿಹಾರಕ್ಕೆ ತೆರಳಿದ್ದ ಅಲಯನ್ಸ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ( 52) ಅವರನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಆರ್ಟಿ. | ಅಲಯನ್ಸ್ ವಿವಿ ಮಾಜಿ ಉಪಕುಲಪತಿ ಅಯ್ಯಪ್ಪ ದೊರೆ ಹತ್ಯೆ |
27 ಶಿಕ್ಷಕರಾಗಿದ್ದು, ರಾಷ್ಟಪತಿ ಸ್ಥಾನಕ್ಕೇರಿದ ಸರ್ವೇಪಲ್ಲಿ ರಾಧಾಕೃಷ್ಣನ್ರವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಸೆಪ್ಟಂಬರ್ 5ರಂದು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ರತ್ನಯ್ಯ ಪ್ರಕಟಿಸಿದರು. | ಕೋಲಾರದಲ್ಲಿ ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆ - ಕೆ.ರತ್ನಯ್ಯ |
ಗಲ್ಫ್ ಸುದ್ದಿಗಳು ಸೌದಿ ಅರೇಬಿಯಾ (ವಿಶ್ವ ಕನ್ನಡಿಗ ನ್ಯೂಸ್ ) : ಅಲ್ ಮಫಾಝ್ ಚಾರಿಟೇಬಲ್ ಟ್ರಸ್ಟ್ ಮೂಡಬಿದ್ರಿ ಇದರ ಸೌದಿ ಎಕ್ಸಿಕ್ಯೂಟಿವ್ ಸಮಿತಿಯು ಆಸ್ತಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಹೊಸಂಗಡಿ ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಹುಸೈನ್ ಪಡುಬಿದ್ರಿ ಕೋಶಾಧಿಕಾರಿಯಾಗಿ ನಝೀರ್ ಕಾಶಿಪಟ್ಣ ಆಯ್ಕೆಯಾಗಿರುತ್ತಾರೆ. | ಅಲ್ ಮಫಾಝ್ ಸೌದಿ ಎಕ್ಸಿಕ್ಯೂಟಿವ್ ಸಮಿತಿ ಆಸ್ತಿತ್ವಕ್ಕೆ |
ದಕ್ಷಿಣ ಕನ್ನಡ ಬೊಳ್ಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಷನ್ ಬೊಳ್ಳೂರು ಇದರ ವತಿಯಿಂದ ಅಬ್ದುಲ್ ಜಬ್ಬಾರ್ ಉಸ್ತಾದ್ ವುಮೆನ್ಸ್ ಶರೀಯತ್ ಕಾಲೇಜ್ ಇದರ ಉದ್ಘಾಟನಾ ಸಮಾರಂಭವು ತಾರೀಖು 22-07-2019 ರ ಸೊಮವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶಂಶುಲ್ ಉಲಮಾ ಮೆಮೋರಿಯಲ್ ಫೌಂಡೇಷನ್ ಸಭಾಂಗಣ ಬೊಳ್ಳೂರಿನಲ್ಲಿ ನಡೆಯಲಿರುವುದು. | ಬೊಳ್ಳೂರಿನಲ್ಲಿ ವುಮೆನ್ಸ್ ಶರೀಯತ್ ಕಾಲೇಜ್ ಉದ್ಘಾಟಣೆ |
ರಾಷ್ಟ್ರೀಯ ದೆಹಲಿ: ರಾಜ್ಯ ಅಥವಾ ಕೇಂದ್ರ ಸರಕಾರೀ ಹುದ್ದಗೆ ಸೇರಬಯಸುವ ಆಕಾಂಕ್ಷಿಗಳಿಗೆ ಐದು ವರ್ಷಗಳ ಮಿಲಿಟರಿ ಸೇವೆ ಕಡ್ಡಾಯ ಮಾಡಬೇಕೆಂದರ ಸಂಸದೀಯ ಸ್ಥಾಯಿ ಸಮಿತಿ ಸಲಹೆ ನೀಡಿದೆ. | ಸರಕಾರೀ ಸೇವೆಗೆ ಮಿಲಿಟರಿ ಸೇವೆ ಕಡ್ಡಾಯಗೊಳಿಸಲು ಕೇಂದ್ರಕ್ಕೆ ಸಲಹೆ |
ಪ್ರಕಟಿಸಲಾಗಿದೆ ಲೋಕದರ್ಶನವರದಿ ಹಾವೇರಿ17: ಅಹಿಂಸೆಯೇ ಶ್ರೇಷ್ಠವಾದ ಧರ್ಮ, ಜೀವಿಸು, ಜೀವಿಸಲು ಬಿಡು, ದಾನವನ್ನು ಮಾಡಿ ಲೋಭವನ್ನು ತ್ಯಜಿಸಿರಿ, ತ್ಯಾಗ ಹಾಗೂ ಅಹಿಂಸಾ ಪರಮೋಧರ್ಮಃ ಎಂಬ ಮಹಾವಾಣಿಯನ್ನು ಭಗವಾನ್ ಮಹಾವೀರರು ಜಗತ್ತಿಗೆ ಸಾರಿದ್ದಾರೆ ಎಂದು ಭಗವಾನ್ 1008 ಮಹಾವೀರ ತೀರ್ಥಂಕರರ 2618ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಲಾದ ಮಹಾವೀರ ತೀರ್ಥಂಕರರ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಮಾತನಾಡಿದರು. | ಭಗವಾನ್ ಮಹಾವೀರ ತೀರ್ಥಂಕರರ ಜಯಂತ್ಯೋತ್ಸವ |
ರಾಷ್ಟ್ರೀಯ ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಟಿ. ಎಸ್. ಠಾಕೂರ್ ಅವರು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಘಟನೆ ಭಾನುವಾರ ನಡೆದಿದೆ. | ನ್ಯಾಯಾಂಗದ ಮೇಲೆ ಅತೀಯಾದ ಒತ್ತಡದಿಂದ ಹತಾಶೆ: ಕಣ್ಣೀರಿಟ್ಟ ಮುಖ್ಯ ನ್ಯಾಯಮೂರ್ತಿ |
ಉಡುಪಿ ಉಡುಪಿ, (ವಿಶ್ವ ಕನ್ನಡಿಗ ನ್ಯೂಸ್ ): ಮಕ್ಕಳಲ್ಲಿ ಅತಿಸಾರ ಭೇದಿ ಉಂಟು ಮಾಡುವ ರೋಟಾ ವೈರಸ್ ನಿಯಂತ್ರಣಕ್ಕಾಗಿ, ಮಕ್ಕಳಿಗೆ 6 ನೇ, 10 ನೇ ಮತ್ತು 14 ವಾರದಲ್ಲಿ ತಪ್ಪದೇ ರೋಟಾ ವೈರಸ್ ಲಸಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. | ಉಡುಪಿ :ಮಕ್ಕಳಿಗೆ ರೋಟಾ ವೈರಸ್ ಲಸಿಕೆ ನೀಡಿ- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ |
ಪ್ರಕಟಿಸಲಾಗಿದೆ ಬೆಳಗಾವಿ, 9: ಇಂದಿನ ಬದಲಾಗುತ್ತಿರುವ ದಿನಮಾನಗಳಲ್ಲಿ ವಿದ್ಯಾಥರ್ಿಗಳಿಗೆ ಸೂಕ್ತ ಅವಕಾಶ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಬೆಂಗಳೂರಿನ ಕ್ರಿಯೇಟಿವ ಆಕಾಡೆಮಿಯ ನಿರ್ದೇ ಶಕರಾದ ಡಾ. | ಶೈಕ್ಷಣಿಕ ಯಶಸ್ಸಿನ ಗುರಿ' ಕಾರ್ಯಾ ಗಾರ ಉದ್ಘಾಟನೆ |
ಬೆಂಗಳೂರು, ನ. 19: ಊರು ಹಾಳಾದರೇನು, ಯಾರಿಗೆ ಏನಾದರೇನು ನಾನು ಚೆನ್ನಾಗಿದ್ದರೆ ಸಾಕು ಎಂಬ ಅವ್ಯಕ್ತ ಭಾವ ವರ್ತೂರು ಹುಲಿಯ ಮುಖದಲ್ಲಿ ಸುಳಿದಾಡುತ್ತಿತ್ತೇ ಗಮನಿಸಲಾಗಲಿಲ್ಲ. | ಯಡ್ಡಿಗೆ ಒಂದು ಚಿಂತೆಯಾದರೆ ವರ್ತೂರ್ ಮತ್ತೊಂದು |
ಪ್ರಕಟಿಸಲಾಗಿದೆ ಬೆಳಗಾವಿ : ರಾಜ್ಯದಲ್ಲಿ ಸೇವಾನಿರತ ಪೊಲೀಸ ಇಲಾಖೆಗೆ ಪೂರಕವಾಗುವ ನಿಟ್ಟಿನಲ್ಲಿ ರಾಘವೇಂದ್ರ ಔರಾದಕರ್ ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೋಳಿಸಲು ಒತ್ತಾಯಿಸಿ ಬರುವ ಜನೇವರಿ 28ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯರ್ದಶರ್ಿ ಮುರಸಿದ್ದ ಬಾಳೆಕುಂದ್ರಿ ಅವರು ಇಂದಿಲ್ಲಿ ಹೇಳಿದರು. | ಔರಾದ್ಕರ್ ಸಂಪೂರ್ಣ ವರದಿ ಜಾರಿಗೆ ಒತ್ತಾಯ |
ಪ್ರಕಟಿಸಲಾಗಿದೆ ಹ್ಯಾಮಿಲ್ಟನ್, ಫೆ 4, ನ್ಯೂಜಿಲೆಂಡ್ ವಿರುದ್ಧ ಟಿ-20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡ ಬಳಿಕ ಭಾರತ ತಂಡ ನಾಳೆಯಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗೆ ಸಿದ್ಧತೆ ನಡೆಸುತ್ತಿದೆ. | ನಾಳೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪೃಥ್ವಿ ಶಾ ಪದಾರ್ಪಣೆ |
ರಾಷ್ಟ್ರೀಯ ಮೀರತ್: ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದ ಮಹಿಳಾ ರೋಗಿಯ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳು ಐಸಿಯುನಲ್ಲೇ ಸಾಮೂಹಿಕ ಅತ್ಯಾಚಾರ ವೆಸಗಿರುವ ಧಾರುಣ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. | ಉತ್ತರ ಪ್ರದೇಶದ ಮೀರತ್ ನಲ್ಲಿ ಆಸ್ಪತ್ರೆಯ ಐಸಿಯುನಲ್ಲಿದ್ದ ರೋಗಿಯ ಮೇಲೆ ಸಿಬ್ಬಂದಿಗಳಿಂದಲೇ ಗ್ಯಾಂಗ್ ರೇಪ್ |
ಕಾರ್ಗಲ್: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಹಾಗೂ ಅಭಿವೃದ್ಧಿ ಕಾರ್ಯಗಳೇ ಈ ಬಾರಿ ಬಿಜೆಪಿಗೆ ಶ್ರೀರಕ್ಷೆ ಎಂದು ಅಭ್ಯರ್ಥಿ ಬಿ. ವೈ. ರಾಘವೇಂದ್ರ ಹೇಳಿದರು. | ಜಿಲ್ಲೆಗೆ ನಮ್ಮ ಕೊಡುಗೆ ಏನೆಂದು ಕೇಳುವವರು ಮುಕ್ತ ಚರ್ಚೆಗೆ ಬರಲಿ |
ಗಲ್ಫ್ ಸುದ್ದಿಗಳು ಮದೀನಾ(ವಿಶ್ವಕನಿನಡಿಗ ನ್ಯೂಸ್): ನ್ಯೂ ವೆಲ್ ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವಾರ್ಷಿಕ ಮಹಾಸಭೆಯು ಇಲಾಫ್ ಖುಬಾ ಅಡಿಟೋರಿಯಂನಲ್ಲಿ ಸಡೆಯಿತು. | ನ್ಯೂ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಇಬ್ರಾಹೀಂ ಮುಲ್ಕಿ ಆಯ್ಕೆ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಧರ್ಮಪ್ರಾಂತ್ಯದ ನೂತನ ಅಧ್ಯಕ್ಷರಾಗಿ ನೇಮಕಗೊಂಡು ಮುಂದಿನ ಸೆ 15 ರಂದು ಅಧಿಕಾರ ವಹಿಸಲಿರುವ ರೆ. ರೆ. ಡಾ. ಪೀಟರ್ ಪಾವ್ಲು ಸಲ್ದಾನ ಅವರಿಗೆ ಕರ್ನಾಟಕ ಸರಕಾರದ ಪರವಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಇತ್ತೀಚೆಗೆ ಅಭಿನಂದಿಸಿದರು. | ಧರ್ಮಪ್ರಾಂತ್ಯ ಅಧ್ಯಕ್ಷರಾಗಿ ನೇಮಕಗೊಂಡ ಪಾವ್ಲ್ ಸಲ್ದಾನಾರನ್ನು ಅಭಿನಂದಿಸಿದ ಐವನ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕುರುಗೋಡು 07: ಅನೇಕ ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡುತ್ತಾ ಬಿಜೆಪಿ ಪಕ್ಷವು ಜಗತ್ತಿನಲ್ಲೆ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ಕಂಪ್ಲಿ ಕ್ಷೇತ್ರದ ಪ್ರಧಾನ ಕಾರ್ಯದಶರ್ಿ ಎಸ್ಕೆ. | ಕುರುಗೋಡು: ಜಗತ್ತಿನಲ್ಲೆ ಅತಿದೊಡ್ಡ ಪಕ್ಷ ಬಿಜೆಪಿ: ಸುನೀಲ್ |
ಕರಾವಳಿ , ಪ್ರಮುಖ ವರದಿಗಳು ಮಂಗಳೂರು,ಮೇ 22 : ಶಿರಿಡಿಯಿಂದ ಆಗಮಿಸುತ್ತಿರುವ ಶ್ರೀ ಸಾಯಿಬಾಬಾರ ಪವಿತ್ರ ಪಾದುಕಾ ದರ್ಶನ ಕಾರ್ಯಕ್ರಮ ಮಂಗಳೂರು ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಮೇ 22ರಿಂದ 24ರವರೆಗೆ ನಡೆಯಲಿದೆ. | ಚಿಲಿಂಬಿಯ ಶ್ರೀ ಶಿರಿಡಿ ಮಂದಿರಕ್ಕೆ ಆಗಮಿಸಿದ ಸಾಯಿಬಾಬಾರ ಪವಿತ್ರ ಪಾದುಕಾ : ಇಂದಿನಿಂದ ಭಕ್ತಾಧಿಗಳಿಗೆ ಶ್ರೀ ಸಾಯಿ ಪಾದುಕಾ ದರ್ಶನ |
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ತಾಲೂಕಿನಲ್ಲಿ ಸರ್ಕಾರಿ ಕಛೇರಿಗಳನ್ನು ಭದ್ರಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ ಹೇಳಿದರು. | ಶಿಡ್ಲಘಟ್ಟ ತಾಲೂಕಿನಲ್ಲಿ ಸರ್ಕಾರಿ ಕಛೇರಿಗಳನ್ನು ಭದ್ರಗೊಳಿಸಲು ಕ್ರಮ: ನಾರಾಯಣಸ್ವಾಮಿ |
ಪ್ರಕಟಿಸಲಾಗಿದೆ ಬೆಳಗಾವಿ, 9: ಇಂದಿನ ಬದಲಾಗುತ್ತಿರುವ ದಿನಮಾನಗಳಲ್ಲಿ ವಿದ್ಯಾಥರ್ಿಗಳಿಗೆ ಸೂಕ್ತ ಅವಕಾಶ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಬೆಂಗಳೂರಿನ ಕ್ರಿಯೇಟಿವ ಆಕಾಡೆಮಿಯ ನಿರ್ದೇ ಶಕರಾದ ಡಾ. | ಶೈಕ್ಷಣಿಕ ಯಶಸ್ಸಿನ ಗುರಿ' ಕಾರ್ಯಾ ಗಾರ ಉದ್ಘಾಟನೆ |
ಪ್ರಕಟಿಸಲಾಗಿದೆ ಹಾವೇರಿ೨೨: ಬೇಟಿ ಬಚಾವೋ ಬೇಟಿ ಪಡಾವೋ ಜಾಗೃತಿಗಾಗಿ ಹಾವೇರಿ ನಗರದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹ ಹಾಗೂ ಪ್ರತಿಜ್ಞಾವಿಧಿ ಬೋದನೆ ಮೂಲಕ ಅರಿವು ಮೂಡಿಸಲಾಯಿತು. | ಬೇಟಿ ಬಚಾವೋ ಬೇಟಿ ಪಡಾವೋ ಪ್ರತಿಜ್ಞಾ ಸ್ವೀಕಾರ-ಸಹಿ ಸಂಗ್ರಹ |
ದಕ್ಷಿಣ ಕನ್ನಡ , ವಿಕೆ ನ್ಯೂಸ್ ಪದ್ಮುಂಜ(ವಿಶ್ವಕನ್ನಡಿಗ ನ್ಯೂಸ್): ಸುನ್ನಿ ಸ್ಟೂಡೆಂಟ್ ಫೆಡರೇಶನ್ ಪದ್ಮುಂಜ ಶಾಖೆಯ ಅಧೀನದಲ್ಲಿ ಗಣರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು. | ಸುನ್ನೀ ಸ್ಟೂಡೆಂಟ್ ಫೆಡರೇಶನ್ ಪದ್ಮುಂಜ ಶಾಖೆ ಗಣರಾಜ್ಯೋತ್ಸವ ಆಚರಣೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 15: ತಾಲೂಕಿನ ಹಿಟ್ನಾಳ ಗ್ರಾಮದ ರಾಮಕುಮಾರ ಶ್ರೀನಿವಾಸ ಮೊರಾರ್ಕ ಪ್ರೌಢಶಾಲೆಯ ಹಳೆಯ ವಿದ್ಯಾಥರ್ಿಗಳ ಗೆಳೆಯರ ಬಳಗದ ಮೂಲಕ ನಿರಾಶ್ರಿತ ಹಾಗೂ ಅನಾಥರಿಗೆ ಬಟ್ಟೆಗಳನ್ನು ವಿತರಣೆ ಮಾಡುವ ಕಾರ್ಯವನ್ನು ಹಮ್ಮೀಕೊಳ್ಳುವ ಮೂಲಕ ಸಮಾಜ ಸೇವೆಗೆ ಮುಂದಾಗಿದೆ ಎಂದು ಶಾಲಾ ಹಳೆಯ ವಿದ್ಯಾಥರ್ಿಗಳ ಬಳಗದ ಸದಸ್ಯ ಹಾಗೂ ಹಿಟ್ನಾಳ ಗ್ರಾ. ಪಂ. ಅಧ್ಯಕ್ಷ ಧರ್ಮರಾಜ ರಾವ್ ತಿಳಿಸಿದರು. | ನಿರಾಶ್ರಿತರ ಸೇವೆಗೆ ಮುಂದಾದ ಆಸರೆ ಗೆಳೆಯರ ಬಳಗ |
ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ): ಪಾಕ್ ನ ಚುನಾವಣೆ ಮುಗಿದಿದ್ದು ಇಮ್ರಾನ್ ಖಾನ್ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿದೆ. | ಪಾಕಿಸ್ತಾನ ಸಂಸತ್ ಪ್ರವೇಶಿಸಿದ ಮೊದಲ ಹಿಂದೂ ವ್ಯಕ್ತಿ ಮಹೇಶ್ ಕುಮಾರ್ ಮಲಾನಿ |
ದಕ್ಷಿಣ ಕನ್ನಡ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : 2019-20ನೇ ಸಾಲಿನಲ್ಲಿ ಸಿಇಟಿ ಪರೀಕ್ಷೆ ಬರೆದ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ. | ಸಿಇಟಿ ಪರೀಕ್ಷೆ ಬರೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನ |
ವಿಕೆ ನ್ಯೂಸ್ , ವಿದೇಶ ಸುದ್ದಿಗಳು ರಿಯಾದ್(ವಿಶ್ವಕನ್ನಡಿಗ ನ್ಯೂಸ್): ಸೌದಿ ಅರಾಮ್ಕೊ ಷೇರುಗಳು 32 ರಿಯಾಲ್ಗಳಲ್ಲಿ ಮುಕ್ತಾಯಗೊಂಡಿವೆ. | ಸೌದಿ ಅರಾಮ್ಕೊ ಷೇರುಗಳ ಮುಕ್ತಾಯದ ಬೆಲೆ ಘೋಷಣೆ |
ಕರಾವಳಿ *ಯೋಗೀಶ್ ಕುಂಭಾಸಿ ಕುಂದಾಪುರ: ತಾಲೂಕಿನೆಲ್ಲೆಡೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸೋಮವಾರದಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. | ಕುಂದಾಪುರ ತಾಲೂಕಿನಾದ್ಯಂತ ಗಣೇಶ ಚತುರ್ಥಿ ಸಂಭ್ರಮ; ಆನೆಗುಡ್ಡೆ, ಹಟ್ಟಿಯಂಗಡಿ ದೇವಳದಲ್ಲಿ ಭಕ್ತರ ದಂಡು |
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಸಾಲೆತ್ತೂರು ಜುಮಾ ಮಸೀದಿಯಲ್ಲಿ ದೇಶದ 72ನೇ ಸ್ವಾತಂತ್ರಯೋತ್ಸವ ಆಚರಿಸಲಾಯಿತು. | ಸಾಲೆತ್ತೂರು ಕೇಂದ್ರ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ |
ದಾದ ಈ ಬದುಕಿನಲಿ ನೀ ಬಾರೆಯಾ ಓ ಬಂಧು ಬಲವಿರದ ಈ ಬಾಳಿನಲಿ ನೀ ತಾರೆಯ ಒಲವಿಂದು ನಿನಗಾಗಿ ಕಾಯುತಲಿರುವೆ ನೋಯುತಲಿ ನಾನಿಂದು ಬಿರಿಬಿಸಿಲ ಬೇಗೆಯಲಿ ಬೇಯುತಲಿ ನಾನೊಂದು ಮೊದಲ ಮಳೆಗೆ ಇಳೆಯು ಹೊಸ ಚಿಗುರಿಗಾಶಿಸುತ ಹಣ್ಣೆಲೆಗಳನ್ನೆಲ್ಲ ಕೊಡವಿ ಹೂವು ಹಣ್ಣಿಗಾಶಿಸುತ ಹಕ್ಕಿ ಗೂಡು ಪಾಡುಗಳಿರಲಿ ಮೈ ಮರದ ರೆಂಬೆಯಲಿ ಚಂದ್ರ ಚುಕ್ಕಿ ತಾ ತೂಗಿರಲಿ ಗಾಳಿಗೊದಗೊ ಕೊಂಬೆಯಲಿ ನೀಡಿ ನಲಿವೆ ನೆರಳನು ಬೆವರಿ ಬಂದ ಜೀವಕ್ಕೆ ಕೂಡಿ ನಗುವೆ ಆಕಾಶದಲಿ ಸಾವೇ ಇರದ ಭಾವಕ್ಕೆ ! | ಬದುಕು ಕಟ್ಟುವ ತವಕ (ಕವನ |
ಲಂಡನ್, ನ. 6: ಹದಿಹರಯದ ಶಾಲಾ ಬಾಲಕನೊಂದಿಗೆ 36 ವರ್ಷದ ಸುರಸುಂದರ ನರ್ಸ್ ಕಾಮಕೇಳಿ ನಡೆಸಿದ ಪ್ರಸಂಗವಿದು. | ಹದಿನಾರರ ಬಾಲಕನ ಜತೆ ನರ್ಸ್ ಸೆಕ್ಸ್ |
ರಾಜ್ಯ ಸುದ್ದಿಗಳು. . ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ರೋಗಿಗಳ ಸಂದರ್ಶನ ಹಾಗೂ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವು ದಿನಾಂಕ 26-10-2018 ಶುಕ್ರವಾರ ಸಂಜೆ 4.30 ಕ್ಕೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜರುಗಿತು. | ಮಂಗಳೂರು: ಕೇರ್ ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಣೆ |
ಕನ್ನಡ ವಾರ್ತೆಗಳು , ಕರಾವಳಿ ಮಂಗಳೂರು : ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಧಿಕ್ಕರಿಸಿ, ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಇನ್ನು ಮುಂದೆ ತಿನ್ನುತ್ತೇನೆ, ಕೇಳೋಕೆ ನೀವ್ಯಾರು? | ಗೋಮಾಂಸ ಭಕ್ಷಣೆ - ಮುಖ್ಯಮಂತ್ರಿ ಹೇಳಿಕೆಗೆ ಕ್ಯಾಪ್ಟನ್ ಕಾರ್ಣಿಕ್ ಖಂಡನೆ |
ಧಾರವಾಡ: ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಹಾಲು ಪ್ರಮುಖ ಪಾತ್ರ ವಹಿಸುತ್ತಿದೆ. | ಕ್ಷೀರ ಉತ್ಪಾದನೆ ಹೆಚ್ಚಳಕ್ಕೆ ಪೊ›ೕತ್ಸಾಹ |
ಬೆಂಗಳೂರು ನಗರ , ರಾಜ್ಯ ಸುದ್ದಿಗಳು. . ಕೇವಲ ಆರು ತಿಂಗಳ ಹಿಂದೆಯಷ್ಟೇ ಚಿತ್ರನಟ ಉಪೇಂದ್ರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ (ಕೆ. | ತಾನೇ ಕಟ್ಟಿದ ಪಕ್ಷದಿಂದ ಉಪೇಂದ್ರ ಉಚ್ಚಾಟನೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಸಿಂದಗಿ 16: ಅಜ್ಞಾನದ ಅಂಧಕಾರವನ್ನು ನಿವಾರಿಸಿ ಸುಜ್ಞಾನದ ಬೆಳೆಕನ್ನು ನೀಡುವ ಧಿವ್ಯ ಚೇತನ ಮೂರ್ತಿಯ ಗುರು ಎಂದು ಕಸಾಪ ತಾಲೂಕಾ ಗೌರವ ಕಾರ್ಯದರ್ಶಿ ಬಸವರಾಜ ಅಗಸರ ಹೇಳಿದರು. | ಸಿಂದಗಿ: ಗುರು ಸುಜ್ಞಾನದ ಬೆಳಕು ನೀಡುವ ದಿವ್ಯ ಚೇತನ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ): ಜಿಗ್ನೇಶ್,ಹಾರ್ದಿಕ್ ಪಟೇಲ್ ಅವರ ಆತ್ಮೀಯ,ಕಾಂಗ್ರೆಸ್ ಪಕ್ಷದ ಶಾಸಕ ಹಾಗು ಹಿಂದುಳಿದ ವರ್ಗದ ಮುಖಂಡ ಅದಕ್ಕಿಂತಲೂ ಹೆಚ್ಚಾಗಿ ಒಂದು ಕಾಲದ ಮೋದಿ ವಿರೋಧಿ ಅಲ್ಪೇಶ್ ಠಾಕೂರ್ ಇಂದು ಬಿಜೆಪಿ ಸೇರಿದ್ದಾರೆ. | ಮೋದಿಯನ್ನು ವಿರೋಧಿಸುತ್ತ ವಿರೋಧಿಸುತ್ತ ಇದೀಗ ಬಿಜೆಪಿ ಸೇರಿದ ಅಲ್ಪೇಶ್ ಠಾಕೂರ್ |
ಕೇರಳ ಕ್ಯಾಲಿಕಟ್(ವಿಶ್ವ ಕನ್ನಡಿಗ ನ್ಯೂ ಸ್):ಮರ್ಕಝ್ನ ನಾಯಕತ್ವದಲ್ಲಿ ರಾಷ್ಟ್ರದ 21 ರಾಜ್ಯಗಳಲ್ಲಿ ನಡೆದ ಮೀಲಾದ್ ಆಚರಣೆಗಳಿಗೆ ಸಮಾಪ್ತಿಯಾಗಿ ಅಂತರಾಷ್ಟ್ರ ಮೀಲಾದ್ ಸಮ್ಮೇಳನ ಮರ್ಕಝ್ನ ಅಂಗಳದಲ್ಲಿ ಅದ್ಧೂರಿಯಾಗಿ ನಡೆಯಿತು. | ಮಾನವರೆಡೆಯಲ್ಲಿನ ಏಕೀಕರಣಕ್ಕೆ ವಿಪತ್ತುಗಳು ಬರುವವರೆಗೆ ಕಾಯಬೇಡಿ : ಕಾಂತಪುರಂ |
3: ಇದು ಲೋಕಸಭಾ ಚುನಾವಣೆ ಒಕ್ಕಲಿಗರ ಸಂಘದ ಚುನಾವಣೆಯಲ್ಲ ಬಿಜೆಪಿ ಹಿರಿಯ ನಾಯಕ ಎಸ್. ಎಂ ಕೃಷ್ಣ ಹೇಳಿದರು. | ಅಧಿಕಾರಕ್ಕೆ ಬಿಜೆಪಿಗೆ ಬಂದಿಲ್ಲ, ವಂಶಪಾರಂಪರ್ಯ ಆಡಳಿತ ಬೇಡವಾಗಿತ್ತು: ಎಸ್ಎಂ ಕೃಷ್ಣ |
ದಕ್ಷಿಣ ಕನ್ನಡ ಮಂಗಳೂರು. . : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಇವರ ಆಶ್ರಯದಲ್ಲಿ ಅಕ್ಟೋಬರ್ 23 ರಂದು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು ಇಲ್ಲಿ ನಡೆಯಲಿರುವುದು. | ಅಕ್ಟೋಬರ್ 23 : ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ |
ದಕ್ಷಿಣ ಕನ್ನಡ ಅಡ್ಯನಡ್ಕ (ವಿಶ್ವ ಕನ್ನಡಿಗ ನ್ಯೂಸ್) : ಇಲ್ಲಿನ ಜನತಾ ಪದವಿಪೂರ್ವ ಕಾಲೇಜಿನ ವನಸಿರಿ ಇಕೋ ಕ್ಲಬ್ ಹಾಗೂ ಜನತಾ ಪ್ರೌಢಶಾಲೆಯ ಶ್ಯಾಮಲಾ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜುಲೈ 15ರಂದು ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. | ಜನತಾ ವಿದ್ಯಾಸಂಸ್ಥೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ |
ಅಂತರಾಷ್ಟ್ರೀಯ , ರಾಷ್ಟ್ರೀಯ ಲಾಹೋರ್ (ಪಿಟಿಐ): ಕಳೆದ 25 ವರ್ಷಗಳಿಂದ ಪಾಕಿಸ್ತಾನ ಜೈಲಿನಲ್ಲಿದ್ದ ಚಂಡೀಗಡದ 50 ವರ್ಷದ ಕೃಪಾಲ್ ಸಿಂಗ್ ಅವರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. | ಪಾಕ್ ಜೈಲಿನಲ್ಲಿ ಕೈದಿ ಕೃಪಾಲ್ ಸಿಂಗ್ ಸಾವು |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ : ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಗುರುವಾರ ಜರುಗಿದ್ದು, ತೆರಿಗೆ ನಿಧರ್ಾರಣಾ, ಹಣಕಾಸು ಹಾಗೂ ಅಪೀಲು ಸ್ಥಾಯಿ ಸಮಿತಿಗೆ ಪುಂಡಲೀಕ ರಾಮಾ ಪರೀಟ ಆಯ್ಕೆಯಾಗಿದ್ದಾರೆ ಎಂದು ಪಾಲಿಕೆ ಮೇಯರ ಬಸಪ್ಪಾ ಚಿಕ್ಕಲದಿನ್ನಿ ಅಧಿಕೃತ ಘೋಷಣೆ ಮಾಡಿದರು. | ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ |
ಮನೋರಂಜನೆ , ರಾಷ್ಟ್ರೀಯ ವಿಶಾಖಪಟ್ಟಣಂ, ಅ. 12: ಆಂಧ್ರ ಕರಾವಳಿಯಲ್ಲಿ ಹುಡ್ ಹುಡ್ ಚಂಡ ಮಾರುತ ಬೀಸುವ ಭೀತಿಯಿದ್ದರೂ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಮೂರನೆ ಏಕದಿನ ಪಂದ್ಯವನ್ನು ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿಲ್ಲ. | ಹುಡ್ ಹುಡ್ ಚಂಡಮಾರುತ ಭೀತಿ : 3ನೆ ಏಕದಿನ ಪಂದ್ಯ ಸ್ಥಳಾಂತರವಿಲ್ಲ |
ಪ್ರಕಟಿಸಲಾಗಿದೆ ನವದೆಹಲಿ, ಡಿ 20 ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಉನ್ನಾವೋ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಅಪರಾಧಿ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್ ಅವರಿಗೆ ದೆಹಲಿ ಜಿಲ್ಲಾ ನ್ಯಾಯಾಕಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. | ಉನ್ನಾವೋ ಅತ್ಯಾಚಾರ ಪ್ರಕರಣ: ಕುಲ್ದೀಪ್ ಸಿಂಗ್ ಸೆಂಗಾರ್ಗೆ ಜೀವಾವಧಿ ಶಿಕ್ಷೆ |
ದಕ್ಷಿಣ ಕನ್ನಡ. . : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಗೃಹರಕ್ಷಕದಳ ಬೆಳ್ತಂಗಡಿ ಘಟಕದ ಗೃಹರಕ್ಷಕದಳ ಸಿಬ್ಬಂದಿ ಪ್ರಸ್ತುತ ಧರ್ಮಸ್ಥಳ ಠಾಣೆಯಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಾಕ್ಷ ಎಂಬವರು ಹೊಸದಾಗಿ ನಿರ್ಮಿಸಿರುವ ಮನೆ ಭಾರೀ ಮಳೆಯಿಂದಾಗಿ ನೆರೆ ಬಂದ ಹಿನ್ನೆಲೆಯಲ್ಲಿ ಭಾಗಶ: ಹಾನಿಯಾಗಿತ್ತು. | ಗೃಹರಕ್ಷಕದಳದ ಸಿಬ್ಬಂದಿಗೆ ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಿಂದ ಸಹಾಯ ಹಸ್ತ |
ರಾಷ್ಟ್ರೀಯ ತಿರುವನಂತಪುರ: ಆಟಿಕೆ ಕೊಡಿಸಲಿಲ್ಲ, ಮೊಬೈಲ್ ಕೊಡಿಸಲಿಲ್ಲವೆಂದು ಹೆತ್ತವರನ್ನು ಗೋಳಿಡುವ ಮಕ್ಕಳ ಕಥೆಯನ್ನು ಕೇಳಿದ್ದೀರಿ. | ಲ್ಯಾಪ್ಟಾಪ್ ಕೊಡಿಸಲಿಲ್ಲ ಎಂದು ಮನೆಯಿಂದ ಒಂದು ಲಕ್ಷ ಕದ್ದು ಪರಾರಿಯಾದ 12ರ ಬಾಲಕ |
ಪ್ರಕಟಿಸಲಾಗಿದೆ ಮುಂಬೈ, ನ 5: ಜರ್ಮನಿಯ ಲಕ್ಸುರಿ ಮೇಜರ್ 'ಆಡಿ' ಕಂಪನಿ ಹೊಸದಾಗಿ 'ಲೈಫ್ ಟೈಮ್ ವ್ಯಾಲ್ಯೂ ಸರ್ವಿಸಸ್' ಯೋಜನೆಯನ್ನು ಪರಿಚಯಿಸಿದ್ದು, ಈ ಮೂಲಕ ಭಾರತೀಯ ಕಾರುಗಳ ವಾರಂಟಿಯನ್ನು 7 ವರ್ಷಗಳಿಗೆ, ರಸ್ತೆ ಬದಿಯ ನೆರವನ್ನು 11 ವರ್ಷಗಳವರೆಗೆ ಮತ್ತು ಹೊಂದಿಕೆಯಾಗುವ ಸರ್ವಿಸ್ ಯೋಜನೆಗಳನ್ನು 8 ವಿಸ್ತರಿಸಿದೆ. | ಹೊಸ ವಾರಂಟಿ, ರಸ್ತೆ ಬದಿಯ ನೆರವಿನ ಗಡುವನ್ನು ವಿಸ್ತರಿಸಿದೆ 'ಆಡಿ ಇಂಡಿಯಾ |
ರಾಜ್ಯಪಾಲರ ವಿರುದ್ಧ ಸಿಎಂ ಗಂಭೀರ ಆರೋಪ! | ಕರ್ನಾಟಕ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ |
ಕರ್ನಾಟಕ ಚಿಂತಾಮಣಿ (ಚಿಕ್ಕಬಳ್ಳಾಪುರ): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ತಿರಂಗ ರ್ಯಾಲಿ ನಡೆಸಿದರು. ಎ. ಬಿ. ವಿ. ಪಿ ವಿಭಾಗ ಸಂಚಾಲಕ್ ಸುರೇಶ್ ಮಾತನಾಡಿ ಕಳೆದ 5-6 ವರ್ಷಗಳಿಂದ ಕೇಂದ್ರ ಸರಕಾರ ಹಲವು ನಿರ್ಣಯಗಳನ್ನು ಮಾಡಿ ಜನಸ್ನೇಹಿ, ರಾಷ್ಟ್ರೀಯ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆ. | ಚಿಂತಾಮಣಿ: ಪೌರತ್ವ ಕಾಯ್ದೆ ಸ್ವಾಗತಿಸಿ ತಿರಂಗ ರ್ಯಾಲಿ ನಡೆಸಿದ ಎಬಿವಿಪಿ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಗೋಕಾಕ ಂ4: ಉತ್ತರ ಕನರ್ಾಟಕದ ಆಡು ಭಾಷೆಯಲ್ಲಿ ಶ್ರೀಮಂತ ಹಾಗೂ ಸಾಮಾನ್ಯರಿಗೂ ಸಹ ಅರ್ಥವಾಗುವ ಹಾಗೇ ಸಾಹಿತ್ಯ ರಚಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಡಾ. | ಕನ್ನಡ ಶ್ರೀಮಂತ ಭಾಷೆಯಾಗಿದೆ: ಶಿವಾನಂದ ಶ್ರೀಗಳು |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ01: ಜಿಲ್ಲೆಯ ಎರಡು ನಗರ ಸ್ಥಳೀಯ ಸಂಸ್ಥೆಗಳಾದ ಕುಡಿತಿನಿ,ಕೊಟ್ಟೂರು ಪಟ್ಟಣ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಶುಕ್ರವಾರ ಸುಸೂತ್ರವಾಗಿ ಮತದಾನ ನಡೆಯಿತು. | ಕುಡಿತಿನಿ, ಕೊಟ್ಟೂರು ಪಟ್ಟಣ ಪಂಚಾಯ್ತಿಗಳಿಗೆ ಶೇ.72.17 ರಷ್ಟು ಮತದಾನ |
ಕರ್ನಾಟಕ ಬೆಂಗಳೂರು: ದೇಶದಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂ ಏರಿಕೆಯಾಗಿ 37,910 ಇದ್ದು, ಬೆಳ್ಳಿ ಬೆಲೆ ಕೆಜಿಗೆ 48,750 ಇದೆ. | ಏರಿಕೆ ಕಂಡ ಚಿನ್ನದ ಬೆಲೆ |
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೆ. ಸಿ. ರೋಡ್ ಎಸ್ ವೈ ಎಸ್ ಸೆಂಟರ್ ಮಹಾಸಭೆ ಅಕ್ಟೋಬರ್ 31 ರಂದು ಜನಾಬ್ ಎನ್ ಎಸ್ ಉಮರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ಉಚ್ಚಿಲ ತಾಜುಲ್ ಉಲಮಾ ಸೆಂಟರ್ ನಲ್ಲಿ ಜರಗಿತು. | ಎಸ್ ವೈ ಎಸ್ ಕೆ.ಸಿ.ರೋಡ್ ಸೆಂಟರ್ ಮಹಾಸಭೆ |
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು. . ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ, ಬಂಟ್ವಾಳ ಪುರಸಭೆ ಮತ್ತು ಪುತ್ತೂರು ನಗರಸಬೆ ವ್ಯಾಪ್ತಿಯಲ್ಲಿ ಸೆಪ್ಟಂಬರ್ 3 ರಂದು ಪೂರ್ವಾಹ್ನ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35 ರನ್ವಯ ನಿರ್ಬಂಧಕಾಜ್ಞೆಯನ್ನು ವಿಧಿಸಿ ಅದೇಶಿಸಿಸಿದ್ದಾರೆ. | ಮತಎಣಿಕೆ ಸಂಬಂಧ ಸೆಪ್ಟೆಂಬರ್ 3 ರಂದು ವಿಜಯೋತ್ಸವ, ಮೆರವಣಿಗೆ ನಿಷೇಧ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 03: ರಾಜ್ಯ ಮಟ್ಟದಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ದಿ. | ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಿಕ್ಷಕರ ಬೇಡಿಕೆ ಕುರಿತು ಚರ್ಚೆ |
ಚಿತ್ರ ಜಗತ್ತು (ವಿಶ್ವ ಕನ್ನಡಿಗ ನ್ಯೂಸ್ ): ನಟ , ಮಾಜಿ ಸಚಿವ ಅಂಬರೀಶ್ ಅವರ ಪುತ್ರ ಅಭಿಷೇಕ್ ಚಿತ್ರರಂಗ ಪ್ರವೇಶಕ್ಕೆ ವೇದಿಕೆ ಸಿದ್ದವಾಗಿದ್ದು , ನಾಗಶೇಖರ್ ಅಂಬರೀಷ್ ಪುತ್ರನ ಮೊದಲ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. | ಬೆಳ್ಳಿ ತೆರೆಯ ಮೇಲೆ ಬರುತ್ತಿದ್ದಾರೆ ಅಂಬರೀಷ್ ಪುತ್ರ ಅಭಿಷೇಕ್ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ವಿಜಯಪುರ 24: ಜಿಲ್ಲೆಯಲ್ಲಿ ದಿ. | ವಿಜಯಪುರ: ಕಲಾವಿದರಿಗೆ ಪ್ರೋತ್ಸಾಹ ಮುಖ್ಯ: ಮನೋಹರ |
ರಾಷ್ಟ್ರೀಯ ಸುದ್ದಿಗಳು , ವಿದೇಶ ಸುದ್ದಿಗಳು (ವಿಶ್ವ ಕನ್ನಡಿಗ. . ): ಭೂತಾನ್ ರಾಜ ವಂಶಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧ. | ಸುಷ್ಮಾಜಿ ಸ್ಮರಣಾರ್ಥ 1000 ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದ ಭೂತಾನ್ ರಾಜ |
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಇಂದು ಸುಳ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ ಬಿ ರಘು ಪರ ಮತಯಾಚನೆಗೆ ಪಾಂಡಿಚೇರಿ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ಇಂದು ಆಗಮಿಸಲಿದ್ದು ,ಕಾಂಗ್ರೆಸ್ ಕಛೇರಿ ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ , ಆ ಬಳಿಕ ತಮಿಳು ಕಾಲೊನಿಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಲಿದ್ದಾರೆಯೆಂದು ಪ್ರಕಟಣೆಗೆ ತಿಳಿದು ಬಂದಿದೆ. | ಸುಳ್ಯಕ್ಕೆ ಇಂದು (ಮೇ ೧) ಪಾಂಡಿಚೇರಿ ಮುಖ್ಯಮಂತ್ರಿ ವಿ ನಾರಾಯಣ ಸ್ವಾಮಿ ಆಗಮನ ;ಕಾಂಗ್ರೆಸ್ ಅಭ್ಯರ್ಥಿ ಡಾ ಬಿ ರಘು ಪರ ಮತಯಾಚನೆ |
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಲಿಂಗಸುಗೂರು 24: ಹಿಂದೂ-ಮುಸಲ್ಮಾನರು ಭಾವೈಕ್ಯತೆಯಿಂದ ಹಬ್ಬಗಳನ್ನು ಆಚರಣೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ, ಸಹೋದರತೆ ನೆಲೆಸುವಂತೆ ನೋಡಿಕೊಳ್ಳಬೇಕು. | ಕಾನೂನು ಚೌಕಟ್ಟಿನಲ್ಲಿ ಹಬ್ಬಗಳನ್ನು ಆಚರಿಸಿ, ಅನ್ಯರಿಗೆ ತೊಂದರೆ ನೀಡಿದರೆ ಕಠಿಣಕ್ರಮ: ಡಿವೈಎಸ್ಪಿ ಎಚ್ಚರಿಕೆ |
ಪ್ರಕಟಿಸಲಾಗಿದೆ ಬೆಳಗಾವಿ 21: ಮಹಾಂತೇಶ ನಗರದ ಲವ್ಡೇಲ್ ಸೆಂಟ್ರಲ್ ಶಾಲೆಯಲ್ಲಿ ಶನಿವಾರ ದಿ. | ಲವ್ಡೇಲ್ ಸೆಂಟ್ರಲ್ ಶಾಲೆಯಲ್ಲಿ ಸಿ.ಬಿ.ಎಸ್.ಇ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ |
ಪ್ರಕಟಿಸಲಾಗಿದೆ ಮೈಸೂರು ,ನ 18 : ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ನಿನ್ನೆ ತಡೆರಾತ್ರಿ ಕೊಲೆ ಯತ್ನ ನಡೆದಿದೆ. | ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಕೊಲೆ ಯತ್ನ : ತನ್ವೀರ್ ಸೇಠ್ ಆಸ್ಪತ್ರೆಗೆ ದಾಖಲು |
ಎಂಟರ ಸಂಭ್ರಮ ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸುವ ವಿ. ಕೆ. ನ್ಯೂಸ್ ಬಳಗಕ್ಕೆ ಹೃದಯ ಸ್ಪರ್ಶಿ ಅಭಿನಂದನೆಗಳು ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸಿ, ಕ್ಷಣ ಕ್ಷಣಕ್ಕೂ ನಿಖರ ಹಾಗೂ ನಿಷ್ಪಕ್ಷವಾದ ಸುದ್ದಿ ಮತ್ತು ಅಗತ್ಯ ಮಾಹಿತಿಗಳನ್ನು ರವಾಣಿಸಿ ವಿಶ್ವದೆಲ್ಲೆಡೆಯ ಕನ್ನಡಿಗರನ್ನು ಒಗ್ಗೂಡಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡು ಇದೀಗ ಒಂಬತ್ತರ ಹರೆಯಕ್ಕೆ ಕಾಲಿರಿಸಿರುವ ಕನ್ನಡಿಗರ ಹೆಮ್ಮೆ "ವಿ. | ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸುವ ವಿ.ಕೆ.ನ್ಯೂಸ್ - ಕೆ.ಎಂ.ಎ.ಕೊಡುಂಗಾಯಿ |
ಗಲ್ಫ್ , ರಾಷ್ಟ್ರೀಯ ನವದೆಹಲಿ: ಶತಮಾನದ ಮಹಾ ಪ್ರವಾಹಕ್ಕೆ ತುತ್ತಾಗಿರುವ ಕೇರಳ ರಾಜ್ಯಕ್ಕೆ ಯುಎಇ 700 ಕೋಟಿ ರು ಗಳ ಹಣಕಾಸಿನ ನೆರವು ನೀಡುವುದಾಗಿ ಹೇಳಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. | ಪ್ರವಾಹಕ್ಕೆ ತುತ್ತಾಗಿರುವ ಕೇರಳ ರಾಜ್ಯಕ್ಕೆ 700 ಕೋಟಿ ರು. ಆರ್ಥಿಕ ನೆರವು ನೀಡಿದ ಯುಎಇ |
ರಾಷ್ಟ್ರೀಯ ಕೋಲ್ಕೊತಾ: ವಿಶ್ವಕ್ಕೆ ಅಹಿಂಸೆಯ ತತ್ವ ಸಾರಿದ ಗಾಂಧೀಜಿ ಜನ್ಮದಿನದಂದೇ ಕೋಲ್ಕೊತಾದ ಜನನಿಬಿಡ ನಗರ್ಬಜಾರ್ ಪ್ರದೇಶದಲ್ಲಿ ನಾಡ ಬಾಂಬ್ ಸ್ಫೋಟ ಸಂಭವಿಸಿದೆ. | ಕೋಲ್ಕೊತಾದಲ್ಲಿ ಬಾಂಬ್ ಸ್ಫೋಟಕ್ಕೆ ಬಾಲಕ ಬಲಿ |
ಪ್ರಕಟಿಸಲಾಗಿದೆ ಕೊಪ್ಪಳ 04: ಡಿಪಿಟಿ ಲಸಿಕೆಯನ್ನು ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹಾಗೂ ಮೂರರಿಂದ ಹತ್ತನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕಲಾಗುವುದು. | ಡಿಪಿಟಿ, ಟಿಡಿ ಲಸಿಕೆ ಎಲ್ಲಾ ಮಕ್ಕಳಿಗೂ ತಲುಪಲಿ: ಸಮಿತಿ ಸದಸ್ಯ ಕಾರ್ಯದರ್ಶಿಯಾದ ಡಾ. ರಾಮಾಂಜನೇಯ |
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ):ಮನೋಹರ್ ಪರಿಕ್ಕರ್ ನಿಧನದ ನಂತರ ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಯುವ ನಾಯಕ ಪ್ರಮೋದ್ ಸಾವಂತ್ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದಾರೆ. | ಗೋವಾ ಉಪ ಮುಖ್ಯಮಂತ್ರಿಗೆ ಗೇಟ್ ಪಾಸ್ ನೀಡಿದ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ |
ಅಂತರಾಷ್ಟ್ರೀಯ , ಕರಾವಳಿ , ಕರ್ನಾಟಕ , ಗಲ್ಫ್ , ಪ್ರಮುಖ ವರದಿಗಳು , ಮುಂಬೈ , ರಾಷ್ಟ್ರೀಯ ಲಂಡನ್ : ಅತೀ ಹೆಚ್ಚು ಸೆಕ್ಸ್ ಮಾಡುವುದರಿಂದ ನಿಮ್ಮ ಜನನಾಂಗದಲ್ಲಿ ಹೊಸ ರೀತಿಯ ವ್ಯತ್ಯಾಸವಾಗುತ್ತದೆ ಎಂದು ಸಂಶೋಧಕರ ವರದಿಯೊಂದು ತಿಳಿಸಿದ್ದು, ಇದೊಂದು ರೀತಿಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಖುಷಿಯ ವಿಚಾರವು ಹೌದು. | ಹೆಚ್ಚೆಚ್ಚು ಸೆಕ್ಸ್ ಮಾಡುವುದರಿಂದ ಏನು ಆಗುತ್ತೆ ಗೊತ್ತಾ...? ಪುರುಷ -ಮಹಿಳೆಯರಿಗೆ ಖುಷಿಯ ವಿಚಾರವೇನು |
ರಾಷ್ಟ್ರೀಯ ಸುದ್ದಿಗಳು. . ಮನುಷ್ಯ ಜೀವದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವ 300ಕ್ಕೂ ಹೆಚ್ಚು ಸ್ಥಿರ ಪ್ರಮಾಣದ ಸಂಯೋಜನೆಯ(ಎಫ್ ಡಿಸಿ) ಔಷಧಿಗಳನ್ನು ಶೀಘ್ರದಲ್ಲೇ ಕೇಂದ್ರ ಸರಕಾರವು ನಿಷೇಧಿಸುವ ಸಾಧ್ಯತೆಯಿದೆ. | ಕಾಫ್ ಸಿರಫ್, ಪೈನ್ ಕಿಲ್ಲರ್, ಸಾರಿಡಾನ್, ಡಿಕೋಲ್ಡ್ ಸೇರಿದಂತೆ 300ಕ್ಕೂ ಹೆಚ್ಚು ಔಷದಿಗಳ ನಿಷೇಧ ಸಂಭವ |
ಲೇಖನಗಳು ವಿಶ್ವ ಕನ್ನಡಿಗ ನ್ಯೂಸ್ ಹೆಸರಿಗೆ ತಕ್ಕಂತೆ ವಿಶ್ವ ಕನ್ನಡಿಗರ ನೆಚ್ಚಿನ ಮಾದ್ಯಮವಾಗಿದೆ. | ವಿಕೆ ನ್ಯೂಸ್ ಹೆಸರಿಗೆ ತಕ್ಕಂತೆ ವಿಶ್ವ ಕನ್ನಡಿಗರ ನೆಚ್ಚಿನ ಮಾದ್ಯಮ - ಅಶ್ರಫ್ ಪಡೀಲ್ |
ಪ್ರಕಟಿಸಲಾಗಿದೆ ಯಮಕನಮರಡಿ: ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟು ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದೆ ಸತೀಶ ಪ್ರತಿಭಾ ಪುರಸ್ಕಾರದ ಮುಖ್ಯ ಧ್ಯೇಯವಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. | ಗ್ರಾಮೀಣ ಪ್ರತಿಭೆಗಳನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದೆ ಮುಖ್ಯ ಧ್ಯೇಯ: ಸತೀಶ ಜಾರಕಿಹೊಳಿ |
ಕರಾವಳಿ , ಕರ್ನಾಟಕ , ವಿಶಿಷ್ಟ ಮಾರ್ಕೆಟ್ ನಲ್ಲಿ ಕಡಿಮೆ ಬೆಲೆಗೆ ಸಿಗುವ ಹಣ್ಣುಗಳ ಪೈಕಿ ಪಪ್ಪಾಯ ಕೂಡಾ ಒಂದು. | ದೇಹದ ಆರೋಗ್ಯ ಮತ್ತು ಸೌಂದರ್ಯದ ಎರಡನ್ನು ಸರಿದೂಗಿಸಲು ಈ ಹಣ್ಣು ಸಹಕಾರಿ |
ತುಮಕೂರು ತುಮಕೂರು: ಸಿರಾ ತಾಲ್ಲೂಕಿನ ಉಪ ನೋಂದಣಿ ಕಚೇರಿ ಕಳೆದ ಕೆಲವು ತಿಂಗಳ ಹಿಂದೆ ಸಹಕಾರಿ ಕಟ್ಟಡದಲ್ಲಿ ಇದ್ದ ಕಚೇರಿಯನ್ನು ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇದು ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ವೃದ್ಧರು, ವಿಶೇಷ ಚೇತನರಿಗೆ ತೀವ್ರ ತೊಂದರೆಯಾಗುತ್ತಿದೆ. | ನೆಲಮಹಡಿಗೆ ಉಪನೋಂದಣಿ ಕಚೇರಿ ಸ್ಥಳಾಂತರಕ್ಕೆ ಒತ್ತಾಯ |
ದಕ್ಷಿಣ ಕನ್ನಡ ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ದಿನಾಂಕ 12-05-2019 ರಂದು ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಮಾಧೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರುರವರು ಭೇಟಿ ನೀಡಿ ಕವಾಯತು ವೀಕ್ಷಣೆ ನಡೆಸಿದರು. | ಸುಳ್ಯ ಗೃಹರಕ್ಷಕ ದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಭೇಟಿ ಹಾಗೂ ಪ್ರವಾಹ ರಕ್ಷಣಾ ತಂಡ ರಚನೆ |
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) : ಇಂದು ಬೆಳಿಗ್ಗೆ ದುಬೈ ನಿಂದ ಹಾರಾಟ ನಡೆಸಿ ಬಹರೈನ್ ಗೆ ಬರುತ್ತಿದ್ದ ನಾಗರೀಕ ವಿಮಾನಕ್ಕೆ ಕತಾರ್ ಫೈಟರ್ ಜೆಟ್ ಗಳು ಅಡ್ಡ ಬರಲು ಪ್ರಯತ್ನ್ನಿಸಿರುವ ಬಗ್ಗೆ ವರದಿಯಾಗಿದ್ದು , ಯುಎಇಯ ಸಿವಿಲ್ ಏವಿಯೇಷನ್ ಪ್ರಾಧಿಕಾರವು ಇಂಟರ್ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಸೇಶನ್ (ಐಸಿಎಒ) ಗೆ ತನ್ನ ದೂರು ಸಲ್ಲಿಸಿದೆ. | ಮತ್ತೆ ದುಬೈ - ಬಹರೈನ್ ನಾಗರಿಕ ವಿಮಾನಕ್ಕೆ ಅಡ್ಡ ಬರಲು ಪ್ರಯತ್ನಿಸಿದ ಕತಾರ್ ಫೈಟರ್ ಜೆಟ್ ಗಳು |
ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಸರ್ಕಾರ ಪತನವಾಗುವ ಭೀತಿಯಲ್ಲಿರುವ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ನಾಯಕರು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. | ಅತೃಪ್ತರನ್ನು ತಣಿಸಲು ಮತ್ತೆ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಲು ಮುಂದಾದ ಮಾಜಿ ಪ್ರಧಾನಿ |
ಪ್ರಕಟಿಸಲಾಗಿದೆ ಹಾವೇರಿ05:ವಿಶ್ವ ಕ್ಯಾನ್ಸರ್ ವಿರೋಧಿ ದಿನಾಚರಣೆ ಅಂಗವಾಗಿ ಹಾನಗಲ್ ತಾಲೂಕು ಅಕ್ಕಿಆಲೂರ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ಹಾಗೂ ಮತ್ತು ಉಪನ್ಯಾಸಕರಿಗೆ ಸೋಮವಾರ ತಂಬಾಕು ಸೇವನೆಯ ದುಷ್ಪರಿಣಾಮಗಳ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಆರೋಗ್ಯ ಶಿಕ್ಷಣವನ್ನು ನೀಡಲಾಯಿತು. | ತಂಬಾಕು ಸೇವನೆ ದುಷ್ಪರಿಣಾಮ: ವಿದ್ಯಾಥರ್ಿಗಳಿಗೆ ಜಾಗೃತಿ |
ದಕ್ಷಿಣ ಕನ್ನಡ ಪೆರಾಡಿಯ ಆರ್. ಆರ್ ಎಂಟರ್ಪ್ರೈಸಸ್ ಮತ್ತು ಹಾರ್ಡ್ವೇರ್ಸ್ನ ಮಾಲೀಕರಾದ ಶ್ರೀ ಅರುಣ್ ಡಿಸೋಜರವರು 25 ಸಾವಿರ ಮೌಲ್ಯದ ನೋಟ್ ಪುಸ್ತಕಗಳನ್ನು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮಾವಿನಕಟ್ಟೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು. | ಮಾವಿನಕಟ್ಟೆ ಶಾಲೆಯ ಮಕ್ಕಳಿಗೆ ಶ್ರೀ ಅರುಣ್ ಡಿ'ಸೋಜರಿಂದ 25 ಸಾವಿರ ಮೌಲ್ಯದ ನೋಟ್ ಪುಸ್ತಕ ವಿತರಣೆ |
ಪ್ರಕಟಿಸಲಾಗಿದೆ ಧಾರವಾಡ ಜಿಲ್ಲಾ ವಿಕಲಚೇತನರ ಒಕ್ಕೂಟದ ಉದ್ಘಾಟನೆಯ ಪೂರ್ವಭಾವಿ ಸಭೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಜರುಗಿತು. | ನವೆಂಬರನಲ್ಲಿ ಜಿಲ್ಲಾ ವಿಕಲಚೇತನರ ಒಕ್ಕೂಟದ ಉದ್ಘಾಟನೆ ತೀರ್ಮಾ ನ |
ರಾಜ್ಯ ಸುದ್ದಿಗಳು ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್): ಶಿಕ್ಷಕರು ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. | ಶಿಕ್ಷಕರು ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು- ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಜಯರಾಮರೆಡ್ಡಿ |
ನವದೆಹಲಿ, ಆ. 12 : ಅಮರನಾಥ ಭೂವಿವಾದ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸಿದೆ. | ಅಮರನಾಥ ವಿವಾದ ಮತ್ತೆ ಸರ್ವಪಕ್ಷ ಸಭೆ |
ನವದೆಹಲಿ, ಜನವರಿ 6: ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಎರಡನೆಯ ಕಂತಿನ ಪರಿಹಾರ ಬಿಡುಗಡೆಯ ಘೋಷಣೆ ಮಾಡಿದೆ. | ರಾಜ್ಯಕ್ಕೆ 1869.85 ಕೋಟಿ ರೂ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ |
ರಾಜ್ಯ ಸುದ್ದಿಗಳು ಹೊಸನಗರ(ವಿಶ್ವಕನ್ನಡಿಗ ನ್ಯೂಸ್):ಸೆ. | ಹೊಸನಗರದಲ್ಲಿ ವಿಜೃಂಭಣೆಯ ಧ್ವಜ ದಿನ |
ಪ್ರಕಟಿಸಲಾಗಿದೆ ಬೆಳಗಾವಿ, 15: ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. | ಲಿಂಗರಾಜ ಪದವಿ ಮಹಾವಿದ್ಯಾಲಯದಲ್ಲಿ ವಾರ್ಷಿ ಕ ಸಮಾರೋಪ |
ಗದಗ ಗದಗ (ವಿಶ್ವ ಕನ್ನಡಿಗ ನ್ಯೂಸ್ ) : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರವಾಗಿ, ಅಖಂಡ ಕರ್ನಾಟಕ ಒಂದೆ. | ಉ.ಕ. ಕ್ಕೆ ತಾರತಮ್ಯವಾಗಿಲ್ಲ : ಸಚಿವ ಡಿ.ಸಿ.ತಮ್ಮಣ್ಣ |