idx
int64
0
4.09M
src
stringlengths
5
20.4k
tgt
stringlengths
5
10.5k
600
The condition of 8 of them is stated to be serious.
ಈ ಪೈಕಿ 8 ಜನರ ಸ್ಥಿತಿ ಗಂಭೀರವಾಗಿದೆ.
601
We fight for a better future.
ನಾವು ಭವಿಷ್ಯತ್ತಿಗಾಗಿ ಹೋರಾಟ ನಡೆಸುತ್ತಿದ್ದೇವೆ.
602
About 50 to 60 families had settled there.
ಕ್ಯಾಂಪ್‌ನಲ್ಲಿ 50 ರಿಂದ 60 ಕುಟುಂಬಗಳು ವಾಸಿಸುತ್ತವೆ.
603
what can u say?
ಹೊಸದಾಗಿ ಏನು ಹೇಳಲು ಸಾಧ್ಯ?
604
The United States has announced to revoke visas of Saudi officials allegedly involved in the killing of journalist Jamal Khashoggi, amid an international outrage over the scribes death.
ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯಲ್ಲಿ ಶಾಮೀಲಾಗಿರುವರೆನ್ನಲಾದ ಸೌದಿ ಅರೇಬಿಯದ ಅಧಿಕಾರಿಗಳ ವೀಸಾಗಳನ್ನು ರದ್ದುಪಡಿಸುವುದಾಗಿ ಅಮೆರಿಕ ಘೋಷಿಸಿದೆ.
605
Fake birth certificate: Case against Azam Khan, wife and son
ನಕಲಿ ಜನನ ಪ್ರಮಾಣಪತ್ರ ಪ್ರಕರಣ: ಸಂಸದ ಅಜಂ ಖಾನ್, ಪತ್ನಿ, ಪುತ್ರನಿಗೆ ಜಾಮೀನು
606
Where is the confidentiality? he asked.
ಖಾಸಗಿತನ ಎಲ್ಲಿದೆ’ ಎಂದು ಪ್ರಶ್ನಿಸಿದರು.
607
News had reported.
ಸುದ್ದಿಗೆ ತಿಳಿಸಿರುವುದಾಗಿ ವರದಿ ಮಾಡಿದೆ.
608
She faced many hardships to achieve this goal.
ಈ ಸಾಧನೆಗೆ ಅವರು ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ.
609
Forget a vacation.
ರಜೆ ಮರೆತರು.
610
Apart from that, copper is also known to strengthen your immune system and aid in the production on new cells.
ಇದಲ್ಲದೆ, ತಾಮ್ರವು ನಿಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಹೊಸ ಕೋಶಗಳ ಉತ್ಪಾದನೆಯಲ್ಲಿ ಸಹಕಾರಿಯಾಗುತ್ತದೆ.
611
People cheered.
ಜನರು ಹರ್ಷೊದ್ಗಾರ ಮಾಡಿದರು.
612
When it rains, water is found stagnant.
ಮಳೆ ಬಂದ ಸಂದರ್ಭದಲ್ಲಿ ನೀರು ನಿಂತುಕೊಳ್ಳುತ್ತದೆ.
613
Things have changed with the times.
""" ಮಾತುಗಳು ಸಮಯದೊಂದಿಗೆ ಬದಲಾಗಿದೆ."
614
A serious question arises.
ಎಂಬ ಗಂಭೀರ ಪ್ರಶ್ನೆ ಸಹಜವಾಗಿ ಎದ್ದಿದೆ.
615
One jawan was found to be in Delhi while another had aborted the journey last moment due to some urgent work in Jammu, the second official said.
ಈ ತಂಡದಲ್ಲಿದ್ದ ಒಬ್ಬರು ದೆಹಲಿಯಲ್ಲಿದ್ದರೆ ಮತ್ತೊಬ್ಬರು ತುರ್ತು ಕೆಲಸದ ನಿಮಿತ್ತ ಕೊನೆಯ ಕ್ಷಣದಲ್ಲಿ ಪ್ರಯಾಣವನ್ನು ರದ್ದುಗೊಳಿಸಿದ್ದರಿಂದ ಸಾವಿನಿಂದ ಪಾರಾಗಿದ್ದಾರೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ.
616
For several months, Claire conducted the study during the doctors lunch break.
ತದನಂತರ, ಯುವ ಜನರಲ್ಲಿನ ಖಿನ್ನತೆಯ ಬಗ್ಗೆ ಒಂದು ಸೆಮಿನಾರ್‌ನಲ್ಲಿ ಭಾಷಣ ಕೊಡಲು ಸಾಧ್ಯವಿದೆಯೋ ಎಂದು ಲಿಡೀಯಳು ಕ್ಲಾರ್‌ಳನ್ನು ಕೇಳಿದಳು.
617
What's on the menu?
ಊಟಕ್ಕೆ ಮೆನುವಿನಲ್ಲಿ ಏನಿದೆ?
618
A case was booked against him.
ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಯಿತು.
619
For the love of traditional music
ಶಾಸ್ತ್ರೀಯ ಸಂಗೀತದ ಪ್ರೇಮಿಗಾಗಿ
620
Who is she?
"""ಯಾರೂ ಅವಳು ?"
621
He said hed never done anything like it.
ಅವರು ಎಂದೂ ಈ ರೀತಿ ನಡೆದುಕೊಂಡಿರಲಿಲ್ಲ ಎಂದು ಅವರು ನುಡಿದರು.
622
He was speaking at the convention.
’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
623
Yoga teacher
ಶಿಕ್ಷಕನಿಂದ ನಿತ್ಯ ಯೋಗ ಯಾಗ
624
"""You are fooled by Google Maps."
""" ನೀವು ಗೂಗಲ್ ಮ್ಯಾಪ್ ನಿಂದ ಫೂಲ್ ಆಗಿದ್ದೀರಿ."
625
The efforts don't always work.
ಟ್ರೀಟ್ಮೆಂಟ್ ಯಾವಾಗಲೂ ಯಶಸ್ವಿಯಾಗಿಲ್ಲ.
626
City attractions
ಪಟ್ಟಣದ ಸಮೀಪವಿರುವ ಆಕರ್ಷಣೆಗಳು
627
He was shifted to ICU after his condition worsened and was administered plasma therapy
ಬಳಿಕ ಅಲ್ಲಿಂದ ಅವರನ್ನು ಸಾಕೇತ್‌ನಲ್ಲಿರುವ ಮಾಕ್ಸ್‌ ಆಸ್ಪತ್ರೆಗೆ ಶಿಫ್ಟ್ ಮಾಡಿ, ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು
628
Super cyclone Amphan claims 12 lives in Bengal, now centres over Bangladesh
ಮೀ ವೇಗದಲ್ಲಿ ಚಲಿಸುವ ಅಂಫಾನ್ ಚಂಡಮಾರುತ ಬಂಗಾಳದಲ್ಲಿ 77 ಮಂದಿಯನ್ನು ಬಲಿಪಡೆದಿದೆ
629
What kind of male beauty?
ಸುಂದರಿಯರು ರೀತಿಯ ಮೆನ್?
630
But the farmers have no means to carry their produce to the market.
ಆದರೆ ತಮ್ಮ ಉತ್ಪನ್ನ ಮಾರಾಟ ಮಾಡಲು ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆಯೇ ಇಲ್ಲ.
631
There's no ambiguity in it.
ಇದರಲ್ಲಿ ಬಿರುಕಿನ ವಿಚಾರವೇನೂ ಇಲ್ಲ.
632
The attack on the BJP MLAs residence, allegedly by JD(S) workers, fuelled the BJPs protests.
ಬಿಜೆಪಿ ಶಾಸಕರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದ್ದಾರೆ.
633
Irreverent officials
ಪ್ರಭಾವಕ್ಕೆ ಮಣಿಯದ ಅಧಿಕಾರಿಗಳು
634
How did Jesus respond?
ಇದಕ್ಕೆ ಯೇಸು ಹೇಗೆ ಪ್ರತಿವರ್ತಿಸಿದನು?
635
The exact reason for the explosion is unknown.
ಬೋಟು ಮುಳುಗಲು ನಿಖರ ಕಾರಣ ಏನೆಂಬುದು ಗೊತ್ತಾಗಿಲ್ಲ.
636
Dikshit supporters had appealed to the Congress president Sonia Gandhi and party vice-president Rahul Gandhi to remove Agrawal.
ಹೇಳಿಕೆ ಸಂಬಂಧ ಕೂಡಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಹಾಗೂ ದಿಗ್ವಿಜಯ್ ಸಿಂಗ್ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
637
Did you know that in some countries its normal for a youth to graduate after between five and eight years of instruction?
ಶಾಲೆ ಬಿಟ್ಟುಬಿಡುವುದರಿಂದ ಒಳಿತಾಗುವುದೇ?
638
Everyone made money off it.
ಎಲ್ಲರೂ ಹಣತೆಗೆ ಜಯಕಾರ ಹಾಕಿದರು.
639
What to wath?
ಏನು ವೇರ್ ಗೆ?
640
Not accessible!
ದೊರಕಲಾರಳು!
641
Asiatic lions are only seen in Gujarat.
ಅಪರೂಪದ ಏಷ್ಯಾಟಿಕ್ ಸಿಂಹಗಳು ಕೇವಲ ಗುಜರಾತಿನಲ್ಲಿ ಕಾಣಸಿಗುತ್ತವೆ.
642
Construction work?
ನಿರ್ಮಾಣ ಕಾರ್ಯಚಟುವಟಿಕೆಯು?
643
What is our plan?
ನಮ್ಮ ಕಾರ್ಯಯೋಜನೆಗಳೇನು.
644
He was the Chairman of the Drafting Committee.
ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರಷ್ಟೇ ಎಂದು ಬರೆಯಲಾಗಿತ್ತು.
645
Others, though, displayed their faith in less spectacular ways, and the Bible assures us that God noticed their acts of faith too.
ದೃಷ್ಟಾಂತಕ್ಕಾಗಿ, ಒಬ್ಬ ಕುರುಬನ, ಒಬ್ಬ ಪ್ರವಾದಿಯ ಮತ್ತು ಒಬ್ಬಾಕೆ ವಿಧವೆಯ ಶಾಸ್ತ್ರೀಯ ಉದಾಹರಣೆಗಳನ್ನು ಪರಿಗಣಿಸಿರಿ.
646
He gave no clear answer to that.
ಎಂಬುದಕ್ಕೆ ಅವರ ಬಳಿ ಸ್ಪಷ್ಟ ಉತ್ತರವಿರಲಿಲ್ಲ.
647
The wise king continues: On the lips of the understanding person wisdom is found, but the rod is for the back of one in want of heart.
ಕ್ಷೇತ್ರ ಸೇವೆಯಲ್ಲಿ, ನಮ್ಮ ಉದ್ಯೋಗದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಯಾರಾದರೂ ನಮ್ಮನ್ನು ದುರುಪಚರಿಸಿದರೂ ಪ್ರೀತಿಯು ಸಹಿಸಿಕೊಳ್ಳುತ್ತದೆ.
648
If they succeed in discouraging you, you could begin to wonder whether your sacrifices are worthwhile or if you can really carry out your assignment.
ಆದರೆ ಸತ್ಯದಲ್ಲಿಲ್ಲದ ಕುಟುಂಬ ಸದಸ್ಯರು ನಿಮಗಿರುವ ಈ ಸೇವಾ ಸದವಕಾಶಗಳನ್ನು ಅಮೂಲ್ಯವಾಗಿ ಪರಿಗಣಿಸಲಿಕ್ಕಿಲ್ಲ. ನೀವು ಸ್ವತ್ಯಾಗದ ಗುಣವನ್ನು ತೋರಿಸುತ್ತಿರುವುದಕ್ಕಾಗಿ ನಿಂದಿಸಲೂಬಹುದು.
649
5 was broken.
5ರಷ್ಟು ಕುಸಿತಕ್ಕೆ ಗುರಿಯಾದವು.
650
The injured, Raj Kumar, was admitted to the district hospital, here.
ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
651
There is lot of talent in our youth.
ನಮ್ಮ ಯುವಕರಲ್ಲಿ ಪ್ರತಿಭೆ ಅಡಗಿದೆ.
652
Todays events
ಇಂದಿನ ಸಮಾರಂಭಗಳು
653
Diljale film was released in the year 1996.
1996ರಲ್ಲಿ ಬಿಡುಗಡೆಯಾದ “ಬಾಳೊಂದು ಚದುರಂಗ’ ಚಿತ್ರವೇ ಕೊನೆ.
654
Sushant Singh Rajputs sister Shweta Singh Kriti has appealed to PM Narendra Modi for justice in case of her brothers alleged murder
ಈ ಹಿಂದೆ ಅಮೆರಿಕದಲ್ಲಿರುವ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೃತಿ ಸುಶಾಂತ್ ಸಾವಿನ ಬಗ್ಗೆ ತನಿಖೆ ಬಗ್ಗೆ ಗಮನ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದರು
655
All that Micah relates about himself is that he is of [the village] Moresheth and that Jehovahs word occurred to him in the days of Jotham, Ahaz, Hezekiah, kings of Judah.
717ರ ವರೆಗೆ ನಡೆಯಿತು. ಮಿಾಕನು ತನ್ನ ಕುರಿತು ಹೇಳಿರುವ ವಿಷಯವು ಇಷ್ಟೇ: ತಾನು ‘ ಮೋರೆಷೆತ್‌ ಊರಿನವನು ’ ಮತ್ತು “ಯೆಹೂದದ ಅರಸರಾದ ಯೋಥಾಮ, ಅಹಾಜ, ಹಿಜ್ಕೀಯ, ಇವರ ಕಾಲದಲ್ಲಿ ” ದೇವರು ಆತನ ವಾಕ್ಯವನ್ನು ತನಗೆ ದಯಪಾಲಿಸಿದನು ಎಂದೇ.
656
In what ways can you receive Jehovahs warnings, correction, and guidance?
ನಮಗೆ ಯೆಹೋವನಿಂದ ಎಚ್ಚರಿಕೆ, ತಿದ್ದುಪಾಟು, ಮಾರ್ಗದರ್ಶನೆ ಯಾವ ವಿಧಗಳಲ್ಲಿ ಸಿಗುತ್ತದೆ?
657
Health should have been fine.
ಆರೋಗ್ಯ ವೃದ್ಧಿಯಾಗಬೇಕು.
658
NEET Result 2020: Odishas Shoyeb Aftab creates history by scoring 720/720 marks
ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ಒಡಿಶಾದ ಟಾಪರ್‌ಗೆ 720 ಅಂಕ
659
You must seek them out.
ನೀವು ಅವರನ್ನು ಹುಡುಕಬೇಕಾಗಿದೆ.
660
The series is still in progression.
ಚಿತ್ರೀಕರಣದ ದಿ ಸರಣಿ ಇನ್ನೂ ನಡೆಯುತ್ತಿರುವ.
661
It still continues.
ಅದು ಈಗಲೂ ಮುಂದುವರೆದುಕೊಂಡು ಬಂದಿದೆ.
662
I am not needed for that.
ಅದರ ಅವಶ್ಯಕತೆಯೂ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
663
Give me neither poverty nor riches. Proverbs 30: 8.
‘ ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡಬೇಡ. ’ — ಜ್ಞಾನೋಕ್ತಿ 30: 8.
664
Which party is the best?
ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತೆ?
665
Its startling but true.
ಅಚ್ಚರಿ ಆದ್ರೂ ಇದು ಸತ್ಯ.
666
Vehicle checks
ವಾಹನಗಳ ತಪಾಸಣೆ
667
Do not trigger children.
ಮಕ್ಕಳನ್ನು ಛೂಬಿಡುವ ಕೆಲಸ ಮಾಡಬೇಡಿ.
668
I have been asked this question several times.
ನಾನೂ ಈ ಪ್ರಶ್ನೆಯನ್ನು ಹಲವು ಸಲ ಕೇಳಿಕೊಂಡಿದ್ದೀನಿ.
669
It is not difficult at all.
ಇದು ಕಷ್ಟ ಏನೂ ತೋರುತ್ತದೆ.
670
Training course:
ತರಬೇತಿ ಕೋರ್ಸ್‍ಗಳು :
671
Krishna Byre Gowda, Rural Development and Panchayati Raj Minister
–ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
672
Environment and Social Responsibility
ಸಮಾಜ ಕೆಲಸ ಹಾಗೂ ಜವಾಬ್ದಾರಿ
673
It is deep.
ಗಳಷ್ಟು ಆಳವಾಗಿದೆ.
674
Here are some recipes.
ಅಂಥ ಕೆಲವು ರೆಸಿಪಿ ಇಲ್ಲಿದೆ.
675
Former Team India skipper Sourav Ganguly has lauded the current captain Virat Kohli by calling him a 'champion player'.
ಕಿರಿಯ ತಂಡದ ಪ್ರದರ್ಶನ ಕಂಡ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಯುವ ಆಟಗಾರರಿಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದು, ಯುವ ಆಟಗಾರರು ಅದ್ಬುತವಾದ ಬೌಲಿಂಗ್ ಮಾಡುತ್ತಿದ್ದು ಇವರ ಬೌಲಿಂಗ್ ಬಗ್ಗೆ ಒಂದು ಕಣ್ಣಿಟ್ಟಿರಿ ಎಂದು ಟೀಂ ಇಂಡಿಯಾ ನಾಯಕ ಕೊಹ್ಲಿ, ಮಾಜಿ ಆಟಗಾರ ವಿವಿಎಸ್ ಲಕ್ಷಣ್ ರನ್ನು ಟ್ಯಾಗ್ ಮಾಡಿ ಸೌರವ್ ಗಂಗೂಲಿ‌ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
676
"[citation needed] Deck 2, the lowest passenger deck, contains the Illuminations theatre, cinema and planetarium (the first at sea). Royal Court Theatre. Grand Lobby. ""Empire Casino"". ""Golden Lion Pub"". and the lower level of the ""Britannia Restaurant""."
"ಡೆಕ್ ೨, ಹಡಗಿನ ಅತ್ಯಂತ ಕೆಳಗಿನ ಡೆಕ್ ಆಗಿದ್ದು , ಪ್ರಕಾಶಮಾನವಾದ ಚಲನಚಿತ್ರ ಮಂದಿರಗಳು, ತಾರಾಲಯ (ಸಮುದ್ರದಲ್ಲೇ ಪ್ರಪ್ರಥಮ) ರಾಯಲ್ ಕೋರ್ಟ್ ಥಿಯೇಟರ್. ಗ್ರಾಂಡ್ ಲೊಬ್ಬಿ, "" ಎಂಪೈರ್ ಕ್ಯಾಸಿನೋ"". ಗೋಲ್ಡನ್ ಲಯನ್ ಕ್ಲಬ್"". ಮತ್ತು ಬ್ರಿಟಾನಿಯಾ ರೆಸ್ಟೊರೆಂಟ್ ನ ಕೆಳಭಾಗವನ್ನು ಹೊಂದಿದೆ."
677
Why this has happened remains a mystery.
ಇದು ಏಕೆ ಸಂಭವಿಸುತ್ತದೆ ಎಂಬುದು ರಹಸ್ಯವಾಗಿದೆ.
678
Who is the captain of Royal Challengers Bangalore?
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಾಲಾದ ಆಟಗಾರು ಯಾರು ಗೊತ್ತಾ.
679
Thus, he wrote: To you the privilege was given in behalf of Christ, not only to put your faith in him, but also to suffer in his behalf.
ಫಿಲಿಪ್ಪಿ ಸಭೆಯವರು ಸಹ ಇಂಥದ್ದೆ ಪರೀಕ್ಷೆಗಳನ್ನು ಎದುರಿಸಲಿದ್ದರು ಎಂದು ಅವನಿಗೆ ತಿಳಿದಿತ್ತು.
680
Land, house, everything was gone.
ಮನೆ, ಜಮೀನು ಎಲ್ಲವೂ ಹಾಳಾಗಿವೆ.
681
Some are sweet.
ಚೆಚ್ಚನಿಯರ ಕೆಲವರು.
682
Amitabh Bachchans twitter account hacked
ಅಮಿತಾಭ್ ಬಚ್ಚನ್ ಖಾತೆ ಹ್ಯಾಕ್
683
To reach them all, I often study with four or five people at the same time.
‘ ನಿನ್ನಿಂದ ಆಗುವುದನ್ನೆಲ್ಲ ಮಾಡು, ಉಳಿದದ್ದನ್ನು ಯೆಹೋವನು ನೋಡಿಕೊಳ್ಳುತ್ತಾನೆ. ’ ”
684
However, there has been no official statement on this.
ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ನೀಡಿಲ್ಲ.
685
The main cause of deforestation is agriculture.
ಕೃಷಿಯಿಂದ ವಿಮುಖರಾಗಿರುವುದೇ ಜಲಕ್ಷಾಮಕ್ಕೆ ಮುಖ್ಯ ಕಾರಣ.
686
Three films have already been announced.
ಈ ಮೂರು ಸಿನಿಮಾಗಳ ಪೋಸ್ಟರ್ ಗಳು ಹೊರ ಬಂದಿವೆ.
687
I want to congratulate everyone.
ಈ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆ.
688
"""Nobody should remain hungry,"" he stressed."
ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಸಚಿವರು ಹೇಳಿದರು.
689
But it was not reachable.
ಆದರೆ ನವಿಲುಗರಿ ಕೈಗೆ ದೊರೆಯಲಿಲ್ಲ.
690
He never does that.
ಆತ ಹಾಗೆ ಯಾವತ್ತೂ ಮಾಡುವವನಲ್ಲ.
691
They havent come back.
ಅವರು ವಾಪಸ್ ಕೇಳಿಲ್ಲ.
692
"If she cannot be cured, then I wish to die."""
ಅವಳನ್ನು ಗುಣಪಡಿಸಲು ಸಾಧ್ಯವಾಗದಿದ್ದರೆ, ನಾನು ಸಾಯುತ್ತೇನೆ” ಎಂದು ಹೇಳಿದರು.
693
It was a pleasure playing with you.
ನಿಮ್ಮೊಂದಿಗೆ ಆಡಿರುವುದು ಸಂತಸವಾಗಿದೆ.
694
The CalgaryEdmonton Corridor is the most urbanized area in the province and is one of the most densely populated areas of Canada.
ಕಲ್ಗರಿ-ಎಡ್ಮಂಟನ್ ಕೊರಿಡಾರ್ ಪ್ರಾಂತ್ಯ ಅತ್ಯಂತ ನಗರೀಕರಣಗೊಂಡ ಪ್ರದೇಶವಾಗಿದ್ದು, ಮತ್ತು ಕೆನಡಾದ ಅತ್ಯಂತ ಜನನಿಭಿಡ ಪ್ರದೇಶಗಳಲ್ಲಿ ಒಂದಾಗಿದೆ.
695
Read on to know more about the project.
ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.
696
Meanwhile, PM Narendra Modi was apprised of the encounter by NSA Ajit Doval and Home Minister Rajnath Singh.
ಈ ನಡುವೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಿಶೇಷ ಡಿಐಬಿ, ಗುಪ್ತಚರ ಇಲಾಖೆ ನಿರ್ದೇಶಕ ಹಾಗೂ ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಮಾತನಾಡಿದ್ದಾರೆ.
697
Dedan was your trafficker in precious cloths for riding.
ದೇದಾನು ರಥಗಳ ಸವಾರಿಗಳಿಗೆ ತಕ್ಕ ಒಳ್ಳೆಯ ಬಟ್ಟೆಗಳಿಂದ ನಿನ್ನ ಸಂಗಡ ವ್ಯಾಪಾರ ಮಾಡುತ್ತಿತ್ತು.
698
"""People shouldn't become complacent,"" he said."
‘ಜನರನ್ನು ಸಂತೃಪ್ತಿಗೊಳಿಸಬೇಕಲ್ಲಮ್ಮಾ’ ಎಂದರು.
699
I will provide necessary advice and guidance through video conferencing.
ವಿಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದೇನೆಂದು ಹೇಳಿದ್ದಾರೆ.