idx
int64
0
4.09M
src
stringlengths
5
20.4k
tgt
stringlengths
5
10.5k
4,093,200
There will be no side effects by the treatment.
ಇವರು ನೀಡುವ ಚಿಕಿತ್ಸೆಗಳಿಗೆ ಅಡ್ಡ ಪರಿಣಾಮಗಳಿಲ್ಲ.
4,093,201
Rahul Gandhi also took to Twitter on the occasion.
ಇದಕ್ಕೀಗ ರಾಹುಲ್‌ ಗಾಂಧಿ ಕೂಡ ಟ್ಟೀಟ್‌ ಮೂಲಕ ಧ್ವನಿಗೂಡಿಸಿದ್ದಾರೆ.
4,093,202
See the article Does Anyone Have a Pencil? in the July 2007 issue of Awake!
2007, ಅಕ್ಟೋಬರ್‌ - ಡಿಸೆಂಬರ್‌ ತಿಂಗಳ ಎಚ್ಚರ!
4,093,203
His first attempt failed.
ಮೊದಲು ಆಕೆಯ ಪ್ರಯತ್ನ ವಿಫಲವಾಯಿತು ಹೊಂದಿದೆ.
4,093,204
All the days of his separation shall he eat nothing that is made of the vine tree, from the kernels even to the husk.
ತನ್ನ ನಾಜೀರತನ ದಿವಸಗಳಲ್ಲೆಲ್ಲಾ ದ್ರಾಕ್ಷೇ ಬೀಜ ಮೊದಲುಗೊಂಡು ಸಿಪ್ಪೆಯ ವರೆಗೂ ದ್ರಾಕ್ಷೇ ಬಳ್ಳಿಯಲ್ಲಿ ಬೆಳೆದದ್ದು ಯಾವದನ್ನಾದರೂ ತಿನ್ನಬಾರದು.
4,093,205
50 lakh under Section 80 C of the Income Tax Act.
ಆದಾಯ ತೆರಿಗೆ ಸೆಕ್ಷನ್‌ 80 ಸಿ ಪ್ರಕಾರ, ₹ 1.50 ಲಕ್ಷವನ್ನು ವರ್ಷದ ಯಾವ ತಿಂಗಳಿನಲ್ಲಿ ತುಂಬಬೇಕು.
4,093,206
Which artist?
ಯಾವ ಕಲಾವಿದ ಹೇಳಲು ಬೇಕಾಗಿದ್ದಾರೆ?
4,093,207
Five districts in Kashmir and six districts in Jammu were affected.
‘ಶ್ರೀನಗರದ ಒಂಭತ್ತು ಕಡೆ, ಜಮ್ಮು-ಕಾಶ್ಮೀರದ ಐದು ಕಡೆ ದಾಳಿಗಳನ್ನು ನಡೆಸಲಾಗಿದೆ.
4,093,208
Amid India-China tensions, Rajnath Singh arrives in Moscow to attend SCO Meet
ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯ ನಡುವೆಯೇ ರಷ್ಯಾಕ್ಕೆ ಪ್ರಯಾಣ ಬೆಳೆಸಿದ ರಾಜನಾಥ್ ಸಿಂಗ್.ಎಸ್ ಸಿಒ ಸಭೆಯಲ್ಲಿ ಭಾಗಿ
4,093,209
Congress president Rahul Gandhi at press confrence in New Delhi.
ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ!
4,093,210
This is an issue most people are grappling with.
ಇಂತಹ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಾ ಇರುವುದು.
4,093,211
Nothing is permanent in this world.
ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ.
4,093,212
A musical program was also held on the occasion.
ಇದೇ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು.
4,093,213
Throughout their ordeal, this couple maintained confidence in the words of Philippians 4: 13: For all things I have the strength by virtue of him who imparts power to me.
ಇದರಿಂದಾಗಿ ದೆವ್ವಗಳು ಬಹು ಕೋಪಿಸಿಕೊಳ್ಳುತ್ತವೆ ಎಂದು ಸಾಕ್ಷಿಗಳು ತಿಳಿಸಿದರು.
4,093,214
Oscar winning music director A.R.
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ .
4,093,215
The opposition, especially former CM HD Kumaraswamy who fired the opening salvo stating the BJP toppled his government with cricket betting and drug trade money may use the same to corner CM BS Yediyurappa and other BJP leaders
ವೀಡಿಯೋ ಮೂಲಕ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರದ ಮೇಲೆ ಹಣದ ದುರುಪಯೋಗವಾಗುತ್ತಿದೆ ಎಂಬ ಆರೋಪ ಮತ್ತೆ ಕೇಳಿಬರದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು, ಕೋವಿಡ್ ಕಾರ್ಯಪಡೆಯಲ್ಲಿ ಹಾಗೂ ಪ್ರತಿನಿತ್ಯ ಸರ್ಕಾರ ಕೋವಿಡ್ ಗಾಗಿ ನಡೆಸುವ ಸಭೆಗಳಿಗೆ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷಗಳ ನಾಯಕರನ್ನು ಆಹ್ವಾನಿಸಬೇಕು ಎಂದು ಆಗ್ರಹಿಸಿದ್ದಾರೆ
4,093,216
Multiple options
ಬಹು ಅನುಸ್ಥಾಪನಾ ಆಯ್ಕೆಗಳು
4,093,217
TDP has no faith in its own ally BJP.
ಬಿಜೆಪಿಯವರಿಗೆ ತಮ್ಮ ಪಕ್ಷದವರ ಮೇಲೆ ವಿಶ್ವಾಸವಿಲ್ಲ.
4,093,218
Teams: Group A: St Vincents School, Vidya Bhavan School, JN Petit School, Hutchings School. Group B: SSPMS, Vidya Valley School, Loyola School, Infant Jesus School
ಪ್ರೌಢಶಾಲಾ ತಂಡ: ಸೇಂಟ್‌ ಜೋಸೆಫ್‌ ಪ್ರೌಢಶಾಲೆ(ಪ್ರ), ಪಿಇಎಸ್‌ ಪ್ರೌಢಶಾಲೆ(ದ್ವಿ), ಸದ್ವಿದ್ಯಾ ಪ್ರೌಢಶಾಲೆ(ತೃ), ಕಾರ್ಮೆಲ್‌ ಕಾನ್ವೆಂಟ್‌, ಅಭಿನವ ಭಾರತಿ ಪ್ರೌಢಶಾಲೆ, ಕಲ್ಲಹಳ್ಳಿ ಸರಕಾರಿ ಪ್ರೌಢಶಾಲೆ(ಸಮಾಧಾನಕರ).
4,093,219
The film will release in five different languages.
ಆ ನಿಟ್ಟಿನಲ್ಲಿ ಈ ಚಿತ್ರವು ಕೂಡ ಐದು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.
4,093,220
Manmohan Singh's statement over PM Modi's remarks
ಮೋದಿ ನಿರ್ಧಾರಗಳಿಂದ ಚೀನಾಕ್ಕೆ ಲಾಭ: ಮನಮೋಹನ್ ಸಿಂಗ್ ಟೀಕೆ
4,093,221
Increase agricultural productivity.
ಸಸ್ಯಗಳ ಉತ್ಪಾದಕತೆಯನ್ನು ಹೆಚ್ಚಿಸಿ.
4,093,222
NCP's Ajit Pawar is the leader of the party's parliamentary board and no decision is taken without the assent of Sharad Pawar.
ಅಜಿತ್ ಪವಾರ್ ಅವರು ಎನ್‌ಸಿಪಿಯ ಸಂಸದೀಯ ಮಂಡಳಿಯ ನಾಯಕರಾಗಿದ್ದು, ಶರದ್ ಪವಾರ್ ಅವರ ಒಪ್ಪಿಗೆಯಿಲ್ಲದೆ ಎನ್‌ಸಿಪಿಯ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎನ್ನಲಾಗಿದೆ.
4,093,223
She never disrespects anyone.
ಆಕೆಯ ಯಾರಾದರೂ ಅಸಡ್ಡೆ ಬಿಡುವುದಿಲ್ಲ.
4,093,224
Rescue work has ended.
ರಕ್ಷಣಾ ಕಾರ್ಯ ಮುಗಿದಿದೆ.
4,093,225
He told me to take the decision.
ಎಂಬ ನಿರ್ಣಯ ಪಡೆಯುವಂತೆ ತಿಳಿಸಿದ್ದಾರೆ.
4,093,226
It has been made mandatory for all college students to have Aadhaar cards.
ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಆಧಾರ್‌ ಕಾರ್ಡ್‌ ಮಾಡಿಸಲಾಗಿದೆ.
4,093,227
Jammu and Kashmir: Army launches counter-offensive, 6 jawans injured in shelling
ಜಮ್ಮು ಕಾಶ್ಮೀರದಲ್ಲಿ ದಾಳಿ: ಮೂವರು ಉಗ್ರರಿಗೆ ಚಿರಶಾಂತಿ
4,093,228
The skill level doesn't change.
ಪ್ರೊಟೀನು ಮಟ್ಟದ ಬದಲಾಗುವುದಿಲ್ಲ.
4,093,229
Maruti would want to expand its automatic gearbox feature because of the 82% increase in sales of the AMT/AGS in the last fiscal
ಅಲ್ಲದೆ ಮಾರುತಿಯು ಕಳೆದ ಆರ್ಥಿಕ ಸಾಲಿನಲ್ಲಿ ಎಎಂಟಿ ಗೇರ್ ಬಾಕ್ಸ್ ಗಳ ಮಾರಾಟದಲ್ಲಿ ಶೇಕಡಾ 82ರಷ್ಟು ಏರಿಕೆ ಸಾಧಿಸಿತ್ತು
4,093,230
Everybody likes it.
ಎಲ್ಲರಿಗೂ ಇಷ್ಟವಾಗಿದೆ’ ಅಂತಾರೆ.
4,093,231
People need to be educated on the matter.
ಜನರಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.
4,093,232
He was shifted to a private hospital in Mangaluru for treatment.
ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
4,093,233
GUWAHATI: Guests attending the wedding reception of a Nagaland insurgent leaders son were shocked to see the public display of sophisticated weapons at the venue.
ಗುವಾಹತಿ: ನಾಗಾಲ್ಯಾಂಡ್ ಬಂಡುಕೋರ ನಾಾಯಕನ ಪುತ್ರನ ಮದುವೆ ಆರತಕ್ಷತೆಗೆ ಆಗಮಿಸಿದ್ದ ಅತಿಥಿಗಳು ನವ ದಂಪತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.
4,093,234
Bengaluru: In the 28th match of VIVO Indian Premier League (IPL 2019) Kings XI Punjab will host Royal Challengers Bangalore at PCA IS Bindra Stadium in Mohali today (April 13)
ಬೆಂಗಳೂರು(ನ. 09):  ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ  ಹಾಗೂ  ಚೆನ್ನೈಯಿನ್ ಎಫ್ ಸಿ ತಂಡಗಳು ಮುಖಾಮುಖಿಯಾಗುತ್ತಿವೆ
4,093,235
Timely rains
ಸಕಾಲಕ್ಕೆ ಬಾರೋ ಮಳೆರಾಯ
4,093,236
He said, We are proud to be Indians.
ನಾವು ಭಾರತೀಯರು ಎನ್ನುವ ಬಗ್ಗೆ ಹೆಚ್ಚಿನ ಸಂತೋಷವಿದೆ ಎಂದರು.
4,093,237
93 - Australia in Mumbai, 2004
93- ಆಸ್ಟ್ರೇಲಿಯಾ, ಮುಂಬೈ, 2004
4,093,238
Special pujas were performed at the temples.
ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು ನಡೆಯುತ್ತಿದ್ದವು.
4,093,239
The idols of the eight Goddesses have been placed at different levels at the temple
ಎಂಟು ಲಕ್ಷ್ಮಿಯರ ವಿಗ್ರಹಗಳನ್ನು ಪ್ರತ್ಯೇಕವಾದ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿದೆ
4,093,240
Police are continuing to investigate.
ಪೋಲಿಸರು ತನಿಖೆಯನ್ನು ಮುಂದುವರೆಸಿದ್ದಾರೆ.
4,093,241
Members of the schools governing body were present.
ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
4,093,242
The process takes long.
ಪ್ರಕ್ರಿಯೆಯು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
4,093,243
I dont know whats happening.
ನನಗೆ ಏನಾಗುತ್ತಿದೆ ಎಂದು ಗೊತ್ತೇ ಆಗುತ್ತಿಲ್ಲ.
4,093,244
I responded to him using a few of the Bible texts I had learned in my correspondence course.
ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದ.
4,093,245
It may not be easy to make a living. In some parts of the world, many therefore reason that to live a better life, they have to move to a more affluent land, perhaps leaving their family behind for years at a time.
ಹಾಗಿದ್ದರೂ, “ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ ” ದೇವರ ‘ ವಾಕ್ಯವನ್ನು ಅಡಗಿಸಬಲ್ಲದು ’ ಎಂಬದನ್ನು ನಾವು ಗಮನಿಸತಕ್ಕದ್ದು.
4,093,246
Arunachal Pradesh also borders Myanmar and Bhutan.
ಅರುಣಾಚಲ ಪ್ರದೇಶವು ಮ್ಯಾನ್ಮಾರ್ ಹಾಗೂ ಭೂತಾನ್ ಜತೆಗೆ ಕೂಡ ಗಡಿ ಹಂಚಿಕೊಳ್ಳುತ್ತದೆ.
4,093,247
Contrasting Views
ವ್ಯತಿರಿಕ್ತ ವೀಕ್ಷಣೆಗಳು
4,093,248
But I know him.
ಆದರೆ ಅವರನ್ನು ನನಗೆ ಗೊತ್ತು.
4,093,249
Spending time with family.
ಕುಟುಂಬಸ್ಥರ ಜೊತೆಗೆ ಸಮಯ ಕಳೆಯುವುದು.
4,093,250
Have faith in their competence and skills.
ತಮ್ಮ ಸಾಮರ್ಥ್ಯಗಳನ್ನು ಮತ್ತು ಸಾಮರ್ಥ್ಯಗಳನ್ನು ವಿಶ್ವಾಸ.
4,093,251
This shouldnt be the case.
ಇಂಥ ಪರಿಸ್ಥಿತಿ ಬರಲೇಬಾರದು.
4,093,252
It astonished the spectators.
ಆ ಮೂಲಕ ನೋಡುಗರಲ್ಲಿ ಅಚ್ಚರಿ ಮೂಡಿಸುತ್ತಿದ್ದಾನೆ.
4,093,253
Some wives become very good at discerning their husbands needs, acting quickly to fill them.
ಗಂಡಂದಿರಾದರೋ ಕುಟುಂಬದ ವ್ಯವಹಾರಗಳಲ್ಲಿ ನಿರ್ಲಿಪ್ತರಾಗಿ ಉಳಿಯಬೇಕಾಗಿರುತ್ತದೆ.
4,093,254
PAGE 10 SONGS: 119, 80
ಪುಟ 10 • ಗೀತೆಗಳು: 119, 80
4,093,255
Recently there was some dispute between them on financial issues.
ಇತ್ತೀಚೆಗೆ ಗೆಳತಿಯರ ನಡುವೆ ಹಣಕಾಸಿನ ವಿಷಯದಲ್ಲಿ ಮನಸ್ತಾಪ ಉಂಟಾಗಿತ್ತು.
4,093,256
The latter was conducting post-doctoral research at Harvard.
ಮುಂದೆ ಹಾರ್ವರ್ಡ್ ನಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆ ಕೈಗೊಂಡರು.
4,093,257
Hospital sources said that 13 of the injured were in serious condition.
ಗಾಯಗೊಂಡವರಲ್ಲಿ 13 ಯೋಧರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
4,093,258
This sister soon learned that the bags had been left by a brother in the congregation who grew the vegetables in his garden.
ಸಭೆಯ ಸಹೋದರನೊಬ್ಬನು ತನ್ನ ತೋಟದಲ್ಲಿ ಬೆಳೆಸಿದ ತರಕಾರಿಗಳನ್ನು ಅವರಿಗಾಗಿ ಇಟ್ಟುಹೋಗಿದ್ದನೆಂದು ಆ ಸಹೋದರಿಗೆ ನಂತರ ತಿಳಿಯಿತು.
4,093,259
"Criminal action should be taken against them,"" she demanded."
ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಅವರು ಒತ್ತಾಯಿಸಿದ್ದಾರೆ.
4,093,260
The apex court also dropped the contempt case filed against Gandhi by BJP lawmaker Meenakshi Lekhi.
ಅಷ್ಟೇ ಅಲ್ಲ, ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
4,093,261
The calorific value of biodiesel is about 37.27 MJ/kg.
ಜೈವಿಕ ಡೀಸೆಲ್‌ನ ಕ್ಯಾಲೊರಿಫಿಕ್‌ ಮೌಲ್ಯ(ಶಾಖೋತ್ಪನ್ನದ ಪ್ರಮಾಣ) ಸುಮಾರು 37.27 MJ/L ಇದೆ.
4,093,262
But it did work well for us.
ಆದರೆ ಇದು ನಮಗೆ ಒಳ್ಳೆಯದೇ ಆಯಿತು.
4,093,263
But, Rahul has again made it clear that he is unwilling to continue.
ಆದರೆ, ರಾಹುಲ್ ತಾವೇ ಮುಂದುವರಿಯುವುದಾಗಿ ಸ್ಪಷ್ಟವಾಗಿ ಹೇಳಿರಲಿಲ್ಲ.
4,093,264
135 crore.
135 ಕೋಟಿ ರುಪಾಯಿ ಬಿಡುಗಡೆ ಮಾಡಿದೆ.
4,093,265
He has won several competitions at the state and national level.
ರಾಷ್ಟ್ರ–ರಾಜ್ಯ ಮಟ್ಟದ ಹಲ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾನೆ.
4,093,266
Education: To be eligible to apply, candidates must have at least a graduation degree from a recognised university or institute.
ಅಗತ್ಯ ಶಿಕ್ಷಣ: ಆ ಅಭ್ಯರ್ಥಿಗಳು ಕನಿಷ್ಠ ಅರ್ಹತೆಯನ್ನು ಹೊಂದಿದ್ದಾರೆ. ಬಿ. ಎಂ. ಎಲ್. ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಸಿದ್ಧರಾಗಿರುವ ಅಭ್ಯರ್ಥಿಗಳು ಯಾವುದಾದರೂ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಳ್ಳಬೇಕು.
4,093,267
Three persons were travelling in the car.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು.
4,093,268
Whos that?
ಅಥೇನಾ ಯಾರು?
4,093,269
How do you make a bear dance?
ಹೇಗೆ ಬೆಲ್ಲಿ ನೃತ್ಯ ನೃತ್ಯ?
4,093,270
Several were injured and sent to hospital.
ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
4,093,271
Gasti: I will not comment on this matter.
ಜಿಗ್ನೇಶ್: ಈ ಬಗ್ಗೆ ನಾನು ಕಾಮೆಂಟ್ ಮಾಡೋಲ್ಲ.
4,093,272
Uttar Pradesh Chief Minister Yogi Adityanath also rang the bell in Gorakhpur.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಪ್ರತಿನಿಧಿಸುವ ಗೋರಖ್‍ಪುರದಲ್ಲಿಯೂ ಕೇಸರಿ ಪತಾಕೆ ಹಾರಿದೆ.
4,093,273
House burgled: Cash, gold jewellery worth lakhs of rupees stolen
ಕೆರೆಬಳಿ : ಮನೆಗೆ ಲಗ್ಗೆ ಹಾಕಿದ ಕಳ್ಳರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು
4,093,274
That was his dream.
ಅಲ್ಲಿಗೆ ಅವನ ಕನಸು ನುಚ್ಚುನೂರಾಯಿತು.
4,093,275
Peter likely thought that he was being generous.
ಎಂದು ಕೇಳಿದ್ದನು.
4,093,276
There is no outlet for water in the area.
ಏರಿಯಾದಲ್ಲಿ ನೀರಿನ ಸಮಸ್ಯೆ ಇಲ್ಲ.
4,093,277
Providing Care for the Elderly
▪ ವೃದ್ಧರ ಕಾಳಜಿ ವಹಿಸಿರಿ
4,093,278
That is not there any more.
ಆ ಸಂಗತಿಯೂ ಇನ್ನಿಲ್ಲ.
4,093,279
It is possible to incorporate both.
ಇದು ಎರಡೂ ವಿಧಾನಗಳನ್ನು ಒಗ್ಗೂಡಿ ಸಾಧ್ಯ.
4,093,280
I am laughing.
’ ಅಂತ ನಾನೂ ನಕ್ಕೆ.
4,093,281
According to Rail Minister Suresh Prabhu, the budget is in the interest of people of the country
ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಜನಸಾಮಾನ್ಯರ ಮೆಚ್ಚುಗೆಯ ಬಜೆಟ್ ನೀಡಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ
4,093,282
As a result, results are quicker too.
ಅಂತೆಯೇ, ಪರಿಣಾಮ ಹೆಚ್ಚು ವೇಗವಾಗಿ ಇರುತ್ತದೆ.
4,093,283
There was no programme.
ಕಾರ್ಯಕ್ರಮ ಇರಲಿಲ್ಲ.
4,093,284
I know the peoples pulse.
ನನಗೆ ಅಲ್ಲಿನ ಜನರ ನಾಡಿ ಮಿಡಿತ ಗೊತ್ತು.
4,093,285
"""If a married man has sexual intercourse with unmarried woman, this is alright."
'ಪತಿರಾಯ ಬೇರೆ ಮಹಿಳೆಯೊಂದಿಗೆ ವಿವಾಹೇತರ ಅಕ್ರಮ ಸಂಬಂಧ ಇರಿಸಿಕೊಂಡರೆ ಅದು ಅಂಗೀಕಾರ.
4,093,286
What is happening in this state?
""" ಈ ಪರಿಸ್ಥಿತಿಯಲ್ಲಿ ಮನುಷ್ಯ ಏನು?"
4,093,287
Disowning ourselves is not just a matter of our occasionally forgoing certain pleasures. neither does it mean that we become ascetic or self - destructive.
“ ಒಬ್ಬನು ತನ್ನನ್ನು ನಿರಾಕರಿಸುವುದು ” ಎಂಬುದಕ್ಕಾಗಿರುವ ಗ್ರೀಕ್‌ ಪದವು, ಸ್ವಾರ್ಥಪರ ಬಯಕೆಗಳನ್ನು ಅಥವಾ ವೈಯಕ್ತಿಕ ಅನುಕೂಲವನ್ನು ಬದಿಗೊತ್ತುವ ಸಿದ್ಧಮನಸ್ಸನ್ನು ಸೂಚಿಸುತ್ತದೆ.
4,093,288
It is just a kilometre away from the Nainital bus stop
ಇದು ನೈನಿತಾಲ್ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ
4,093,289
He said that we feel proud that global community joined us in compilation of Bapus favourite bhajan, Vaishnava jan.
ಬಾಪುವಿನ ಮೆಚ್ಚಿನ ಭಜನೆಯಾದ ವೈಷ್ಣವ ಜನತೋ ಸಂಕಲನದಲ್ಲಿ ಜಾಗತಿಕ ಸಮುದಾಯವು ನಮ್ಮೊಂದಿಗೆ ಸೇರಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.
4,093,290
It could feature an updated infotainment touch-screen system that supports Apple CarPlay and Android Auto
ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇಗಳನ್ನು ಬೆಂಬಲಿಸುವ ಟಚ್ ಸ್ಕ್ರೀನ್ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಸಹ ನೀಡಲಾಗಿದೆ
4,093,291
A case has been registered at the Bantwal town police station and investigation is in progress.
ಈ ಕುರಿತು ಬಸವಕಲ್ಯಾಣ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
4,093,292
Quinton de Kocks unbeatable 69
ಕ್ವಿಂಟಾನ್‌ ಡಿ ಕಾಕ್‌ ಔಟಾಗದೆ 69
4,093,293
The date will be announced later, he said.
ಮತ್ತೆ ದಿನಾಂಕ ನಿಗದಿಯಾದ ಬಳಿಕ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.
4,093,294
Maharashtra Assembly Speaker ...
ಮಹಾರಾಷ್ಟ್ರ ವಿಧಾನಸಭಾ .
4,093,295
He said collectors are fortunate, because they have been given the opportunity to dedicate themselves to the nation.
ದೇಶಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಅವಕಾಶವನ್ನು ಪಡೆದ ಜಿಲ್ಲಾಧಿಕಾರಿಗಳು ಅದೃಷ್ಟವಂತರು ಎಂದು ಪ್ರಧಾನಿ ಹೇಳಿದರು.
4,093,296
A woman
ಸ್ತ್ರೀ
4,093,297
I dont think anyone likes dirtiness.
ಕೊಳಕು ಯಾರಿಗಾದರೂ ಇಷ್ಟವಾಗುತ್ತದೆಂದು ನಾನು ಅಂದುಕೊಂಡಿಲ್ಲ. ಅದು ಯಾರಿಗೂ ಇಷ್ಟವಾಗುವುದಿಲ್ಲ.
4,093,298
This movie is directed by Rajkumar Hirani.
ಇದನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶಿಸುತ್ತಾ ಇದ್ದಾರೆ.
4,093,299
Maruti Suzuki has introduced their new 1.5-litre diesel engine on the Ertiga MPV
5 ಲೀಟರ್ ಡೀಸೆಲ್ ಹೊತ್ತು ಬಿಡುಗಡೆಗೊಂಡ ಮಾರುತಿ ಸುಜುಕಿ ಎರ್ಟಿಗಾ - ಮೈಲೇಜ್ ಎಷ್ಟು ಗೊತ್ತಾ