idx
int64
0
4.09M
src
stringlengths
5
20.4k
tgt
stringlengths
5
10.5k
4,093,100
Actress Katrina Kaif
ಹೂವಿನಲಂಕಾರದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದ ನಟಿ ಕತ್ರಿನಾ ಕೈಫ್
4,093,101
What a sad day!
ಇಂದಿನೀಬಾಳು ಎಂಥ ಗೋಳು!
4,093,102
Even so, he has to live with the disastrous consequences of his actions. If only he had stayed far away from her! Prov.
ಅಪಾಯವನ್ನು ಅವನು ಮುಂಚೆಯೇ ಗ್ರಹಿಸಿರುತ್ತಿದ್ದರೆ ಅವಳಿಂದ ಮಾರು ದೂರ ಇರುತ್ತಿದ್ದ! — ಜ್ಞಾನೋ.
4,093,103
This renders the whole place a heavenly look
ಇದು ಪಚಮಡಿಯ ಸಂಪೂರ್ಣ ನೋಟವನ್ನು ನೀಡುತ್ತದೆ
4,093,104
I wrote a letter to him.
ತಾವು ಶುಭಕೋರಿ ಅವರಿಗೆ ಪತ್ರ ಬರೆದಿದ್ದೇನೆ.
4,093,105
4% shares redeemed.
4ರಷ್ಟು ಷೇರು ಮೌಲ್ಯ ಕಳೆದುಕೊಂಡಿವೆ.
4,093,106
Are you smiling?
ನಗು ಬರ್ತಿದ್ಯಾ?
4,093,107
The amount of rainfall is more than the normal this time.
‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
4,093,108
I loved that song.
ಈ ಹಾಡು ಬಹಳ ಇಷ್ಟವಾಯಿತು.
4,093,109
Travel with family
ಕುಟುಂಬ ಸಮೇತರಾಗಿ ದೂರದ ಪ್ರಯಾಣ
4,093,110
The police are guarding them.
ಅವ್ರಿಗೆ ಹರ್ಯಾಣ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ.
4,093,111
DK Shivakumar takes charge, promises to bring Congress back to power in Karnataka
ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ
4,093,112
The trailer of the film has already generated massive interest.
ಈಗಾಗಲೇ ಬಿಡುಗಡೆಗೊಂಡ ಚಿತ್ರದ ಟ್ರೇಲರ್ ಜನರ ಕುತೂಹಲವನ್ನು ಹೆಚ್ಚಿಸಿದೆ.
4,093,113
Furthermore, Salientia includes all three recent orders plus the Triassic proto-frog, Triadobatrachus.
ಅದಕ್ಕೂ ಹೆಚ್ಚಾಗಿ, ಸೇಲಿಯನ್‌ಶಿಯಾವು ಇತ್ತೀಚಿನ ಎಲ್ಲಾ ಮೂರು ವರ್ಗಗಳನ್ನು ಹಾಗೂ ಒಂದು ಏಕೈಕ ಟ್ರಯಾಸಿಕ್ ಪ್ರೊಟೊ-ಕಪ್ಪೆ, ಟ್ರಯಾಡೊಬಾಟ್ರೆಚಸ್ ಅನ್ನು ಒಳಗೊಳ್ಳುತ್ತದೆ.
4,093,114
Tawang Gate.
ಸ್ವಿಂಗ್ ಗೇಟ್ .
4,093,115
There is no predetermined number.
ನಿರ್ದಿಷ್ಟ ಸಂಖ್ಯೆಯೇನೂ ಇಲ್ಲ.
4,093,116
Officers who have worked with me, business persons who have interacted with me and journalists who have observed me know that very well.
ನನ್ನೊಂದಿಗೆ ಕೆಲಸ ಮಾಡಿದ ಅಧಿಕಾರಿಗಳು, ನನ್ನೊಂದಿಗೆ ಮಾತನಾಡಿದ ಉದ್ಯಮಿಗಳು, ಪತ್ರಕರ್ತರಿಗೆ ನಾನು ಏನು ಎಂಬುದು ತಿಳಿದಿದೆ.
4,093,117
Whats inside that box?
“ಒಳಗೆ ಏನಿದೆ ಈ ಲಗ್ಗೇಜಿನಲ್ಲಿ?
4,093,118
The project has still not been finalised.
ಆ ಯೋಜನೆ ಇನ್ನೂ ಜಾರಿಯಾಗಿಲ್ಲ.
4,093,119
But he that shall endure unto the end, the same shall be saved.
ಆದರೆ ಕಡೇವರೆಗೆ ತಾಳುವವನೇ ರಕ್ಷಿಸಲ್ಪಡುವನು.
4,093,120
Despite Satans evil influence, many governments do a measure of good for their citizens.
ಆದರೂ ಅನೇಕ ಸರ್ಕಾರಗಳು ಪ್ರಜೆಗಳಿಗೆ ಒಳ್ಳೇದು ಮಾಡುತ್ತವೆ ಮತ್ತು ಕೆಲವು ನಾಯಕರು ನಿಜಕ್ಕೂ ಜನರಿಗೆ ಸಹಾಯ ಮಾಡಲು ಬಯಸುತ್ತಾರೆ.
4,093,121
He answered and said, Whether he be a sinner or no, I know not: one thing I know, that, whereas I was blind, now I see.
ಅವನು ಪ್ರತ್ಯುತ್ತರವಾಗಿ--ಆತನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಒಂದು ಮಾತ್ರ ಬಲ್ಲೆನು. ಅದೇನಂದರೆ ನಾನು ಕುರುಡನಾಗಿದ್ದೆನು. ಈಗ ನಾನು ನೋಡುತ್ತೇನೆ ಅಂದನು.
4,093,122
Cabinet apprised of the MoU between India and Indonesia on Technical Cooperation in the field of Railways sector
ಭಾರತ ಮತ್ತು ಇಂಡೋನೇಷ್ಯಾ ನಡುವೆ ರೈಲ್ವೆ ವಲಯದಲ್ಲಿ ತಾಂತ್ರಿಕ ಸಹಕಾರ ಕುರಿತ ಒಪ್ಪಂದಕ್ಕೆ ಕೇಂದ್ರ ಸಂಪುಟ ಅಂಗೀಕಾರ
4,093,123
Ganesh, Narayan, Durga, Shiva and Surya.
ನಾರಾಯಣ ರಾವ್, ಎಸ್. ಜಿ. ಗಣೇಶ, ಕುಪ್ಪ, ಶಿವ, ನಾಗ, ನಾರಾಯಣ ಇದ್ದರು
4,093,124
What a joy it is to know that Jehovah cares for the spiritual needs of all his people even those on isolated islands in the middle of the Pacific Ocean!
ಆದರೆ ಲೋಕವ್ಯಾಪಕವಾಗಿ ನಡೆಯುತ್ತಿರುವ ಭಾಷಾಂತರ ಕೆಲಸವನ್ನು ಬೇರೆ ರೀತಿಯಲ್ಲಿ ಬೆಂಬಲಿಸಲು ಯೆಹೋವನು ಈಗಲೂ ನನಗೆ ಅವಕಾಶ ಕೊಟ್ಟಿರುವುದಕ್ಕೆ ನಾನು ತುಂಬ ಕೃತಜ್ಞನು.
4,093,125
But it was not published.
ಆದರೆ ಪೋಸ್ಟ್ ಮಾಡದೆ ಇರಲಾಗಲಿಲ್ಲ.
4,093,126
Add a teaspoon of honey, a little lemon juice and ice.
ಇದಕ್ಕೆ ಸ್ವಲ್ಪ ಕಾಳು ಮೆಣಸಿನಪುಡಿ, ಚಿಟಿಕೆ ಉಪ್ಪು ಮತ್ತು ಐಸ್ ಕ್ಯೂಬ್ ಹಾಕಿ.
4,093,127
Helmed by Anup Bhandari the movie features Arya, Avantika Shetty, Nirup Bhandari, Sruthi Hariharan and P. Ravi Shankar who will be seen in significant roles.
ಅನೂಪ್ ಭಂಡಾರಿ ನಿರ್ದೇಶನದ ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಸಾಯಿಕುಮಾರ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರು.
4,093,128
Dhoni and Raina made their T20I debuts together as they featured in Indias first-ever T20I, against South Africa in Johannesburg in December 2006
ಟಿ20 ಕ್ರಿಕೆಟ್ ಸ್ಪೆಷಲಿಸ್ಟ್:  2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಆಡಿದ ಮೊದಲ ಟಿ20 ಪಂದ್ಯದ ಮೂಲಕ ಧೋನಿ ಟಿ20ಗೆ ಪಾದಾರ್ಪಣೆ ಮಾಡಿದರು
4,093,129
Meditation can help you destress and relax.
ಧ್ಯಾನ ನೀವು ಶಾಂತಗೊಳಿಸಲು ಮತ್ತು ಸಲುವಾಗಿ ಆಲೋಚನೆಗಳು ಸಹಕಾರಿಯಾಗಿದೆ.
4,093,130
Why such discrimination?
ಈ ರೀತಿಯ ತಾರತಮ್ಯ ನೀತಿ ಯಾಕೆ?
4,093,131
The news of death of young and talented actor Sushant Singh Rajput is shocking to everyone.
ಯುವ ಹಾಗೂ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಸಾವು ಆಘಾತ ತಂದಿದೆ.
4,093,132
They need to deliver.
ಅವರು ಘನೀಕರಿಸುವ ಕಳುಹಿಸಿಕೊಡಬೇಕು.
4,093,133
Our government got many projects.
ನಮ್ಮ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದೆ.
4,093,134
It felt that way all night.
ಹೀಗೆ ಮಾಡಿ ರಾತ್ರಿ ಇಡೀ ಕಳೆದೆ.
4,093,135
The meeting ended without any decision.
ಹೀಗೆ ಯಾವ ನಿರ್ಣಯವನ್ನು ತೆಗೆದುಕೊಳ್ಳದೆಯೇ ಪರಿಷತ್ತು ಮುಗಿಯಿತು.
4,093,136
Bollywood actor Irrfan Khan won the biggest award of the ceremony as he bagged the Best Actor award at the star-studded event for his role in this years runaway hit Hindi Medium.
ಅಂದಹಾಗೇ, ಬ್ಯಾಂಕಾಕ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಹಿಂದಿ ಮೀಡಿಯಂ ಚಿತ್ರದ ನಟನೆಗಾಗಿ ಬಾಲಿವುಡ್‌ ನಟ ಇರ್ಫಾನ್‌ ಖಾನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.
4,093,137
Keep Smiling.
ನಗುತ್ತಾ ಇರಿ.
4,093,138
World's largest meditation centre comes up in Hyderabad
ಹೈದರಾಬಾದ್‌ನಲ್ಲಿ ತಲೆ ಎತ್ತಿದೆ ವಿಶ್ವದ ಅತಿದೊಡ್ಡ ಧ್ಯಾನಮಂದಿರ
4,093,139
This is especially true for women.
ವಿಶೇಷವಾಗಿ ಮಹಿಳೆಯರಲ್ಲಿ ಈ ಸಾಧ್ಯತೆ ಹೆಚ್ಚು.
4,093,140
Release Date: February 19, 2020
ಕೋವಿಡ್19 ಮಾಹಿತಿ: 1ನೇ ಜುಲೈ 2020
4,093,141
Rao: coming home ?
ರವಿ : ಬಂದ ಭಾಳ ಹೊತ್ತಾಯ್ತೇನ?
4,093,142
It is generally a time of playing, learning, socializing, exploring, and worrying in a world without much adult interference, aside from parents.
ಅದು ಸಾಮಾನ್ಯವಾಗಿ ಹೆತ್ತವರನ್ನು ಹೊರತುಪಡಿಸಿ, ಆಡುವ, ಕಲಿಯುವ, ಜನರೊಂದಿಗೆ ಬೆರೆಯುವ, ಅನ್ವೇಷಿಸುವ, ಮತ್ತು ಸಾಕಷ್ಟು ವಯಸ್ಕರ ಮಧ್ಯಸ್ಥಿಕೆ ಇಲ್ಲದ ಪ್ರಪಂಚದಲ್ಲಿ ಚಿಂತಿಸುವ ಕಾಲವಾಗಿರುತ್ತದೆ.
4,093,143
India at the Worlds
ವಿಶ್ವಗುರುವಿನತ್ತ ಭಾರತ
4,093,144
The students held an impressive marchpast.
ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
4,093,145
colour, creed and religion.
, ಜಾತಿ, ಮತ್ತು ಧರ್ಮ.
4,093,146
The condition of the injured continues to be precarious.
ಗಾಯಾಳುಗಳ ಸ್ಥಿತಿ ಇನ್ನೂ ಚಿಂತಾಜನಕ
4,093,147
Gold prices fall sharply, silver rates dip
ಬಂಗಾರದ ಬೆಲೆ ಅತ್ಯಲ್ಪ ಏರಿಕೆ, ಬೆಳ್ಳಿ ಬೆಲೆ ಇಳಿಕೆ
4,093,148
he said.
” ಎಂದು ಕನವರಿಸಿದನು.
4,093,149
This Wrtsil-Sulzer RTA96-C engine with a capacity of 25,480 litres and has 14 massive cylinders
Wartsila-Sulzer RTA96-C ಎಂಬ ಈ ಎಂಜಿನ್ 25,480 ಲೀಟರ್ ಸಾಮರ್ಥ್ಯದ್ದಾಗಿದೆ
4,093,150
As Christians, we are engaged in a figurative harvest work.
ನಿತ್ಯ ಜೀವಕ್ಕಾಗಿ ಜನರನ್ನು ಒಟ್ಟುಗೂಡಿಸುವ ಕೆಲಸವನ್ನು ಯೇಸು ಕ್ರಿಸ್ತನು ಒಂದು ಕೊಯ್ಲಿಗೆ ಹೋಲಿಸಿದನು.
4,093,151
"""Not only this."
''ಬರೀ ಈಕೆ ಮಾತ್ರ ಅಲ್ಲ.
4,093,152
The film's music composed by Anirudh Ravichander, while cinematography and editing are handled by Vijay Karthik Kannan and R Nirmal, respectively.
ಚಿತ್ರಕ್ಕೆ ವಿನಯ್ ಚಂದರ್ ನಾಯಕನಾಗಿ ವಿದ್ಯಾ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಾರ್ತಿಕ್ ಮಲ್ಲೂರ್ ಅವರ ಛಾಯಾಗ್ರಹಣ ರಾಘವೇಂದ್ರ ಹಾಗೂ ಅರವಿಂದ್ ಜಾಧವ್ ಅವರ ಸಂಗೀತವಿದೆ.
4,093,153
How does all this end?
ಈ ಎಲ್ಲದರ ಅಂತ್ಯ ಹೇಗಾಗುವುದೋ ಏನೋ !
4,093,154
Diabetes during pregnancy
ಗರ್ಭಾವಸ್ಥೆಯಲ್ಲಿ ಮಧುಮೇಹ
4,093,155
"Leaving the matter to a larger bench is in itself an expression of doubt that the earlier verdict of the apex court had some flaws."""
ವಿಷಯವನ್ನು ವಿಸ್ತೃತ ಪೀಠಕ್ಕೊಪ್ಪಿಸಿರುವುದು ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪಿನಲ್ಲಿ ಕೆಲವು ದೋಷಗಳಿದ್ದವು ಎಂಬ ಶಂಕೆಯನ್ನು ಅಭಿವ್ಯಕ್ತಿಸಿದೆ ಎಂದರು.
4,093,156
I have never had anything but a professional relationship with him.
“ನಾನು ಎಂದಿಗೂ ಆತನ ಜೊತೆಗೆ ವೃತ್ತಿಪರ ಸಂಬಂಧ ಹೊಂದಿರಲಿಲ್ಲ.
4,093,157
There are no symptoms.
ಎದ್ದು ಕಾಣುವ ಲಕ್ಷಣಗಳ್ಯಾವೂ ಇಲ್ಲ.
4,093,158
Though the police tried to prevent the women agitators, they managed to enter the office premises.
ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನಿಸಿದರಾದರೂ ಪೊಲೀಸರು ಮಧ್ಯ ಪ್ರವೇಶಿಸಿ ತಡೆದರು.
4,093,159
We traveled in a dugout canoe equipped with an outboard motor.
ಮೋಟಾರು ಚಾಲಿತ ದೋಣಿಯೊಂದರಲ್ಲಿ ನಾವು ಹೋದೆವು.
4,093,160
There are now 1490 active cases in the state.
ಈಗ ಅಲ್ಲಿ 1490 ಸಕ್ರಿಯ ಪ್ರಕರಣಗಳಿವೆ.
4,093,161
"""The health and safety of the nation and everyone involved in our great sport remains our top priority and as such, the BCCI along with the Franchise Owners, Broadcaster, Sponsors and all the Stakeholders acknowledge that the IPL 2020 season will only commence when it is safe and appropriate to do so,"" he said in the release"
ಹೀಗಾಗಿ ಬಿಸಿಸಿಐ, ಫ್ರಾಂಚೈಸಿ ಮಾಲಕರು, ಪ್ರಸಾರಕರು, ಪ್ರಾಯೋಜಕರು ಮತ್ತು ಪಾಲುದಾರರು ಸೇರಿ, ಸುರಕ್ಷತೆಯ ಸಂದರ್ಭದಲ್ಲಿ ಐಪಿಎಲ್ ಅನ್ನು ನಡೆಸುತ್ತೇವೆ ಎಂದು ಈ ಮೂಲಕ ಜನರಿಗೆ ಭರವಸೆ ನೀಡುತ್ತಿದ್ದೇವೆ,' ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ
4,093,162
Gayle on verge of breaking Laras records
ಲಾರಾ ದಾಖಲೆ ಮುರಿದ ಗೇಲ್
4,093,163
Proper exercise can help keeping the body fit.
ದೇಹವನ್ನು ಫಿಟ್‌ಆಗಿ ಇರಿಸಿಕೊಳ್ಳಲು ವ್ಯಾಯಾಮ ಸಹಕರಿಸುತ್ತದೆ ನಿಜ.
4,093,164
He died en route to a hospital in Ahmedabad.
ಅಹಮದಾಬಾದ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
4,093,165
Peas are being sold at Rs 200 per kg in the retail market, while cauliflower has reached to Rs 60 per kg.
ತರಕಾರಿ ರೇಟು ಗಗನಕ್ಕೇರಿದ್ದೂ, ಬಯಲು ಸೀಮೆಯ ಬೆಂಡೆ ಕೆಜಿಗೆ 60 ರೂಪಾಯಿ ಇದ್ದರೆ ಸ್ಥಳೀಯ ಉದ್ದ ಬೆಂಡೆ ಕೆಜಿಗೆ 200 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.
4,093,166
"The people will decide that."""
ಹೀಗಾಗಿ ಜನರೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.
4,093,167
Adam, however, lost his sonship when he rebelled against his Maker.
ಆದಾಮನು ತನ್ನ ಸೃಷ್ಟಿಕರ್ತನ ವಿರುದ್ಧ ದಂಗೆಯೆದ್ದನು.
4,093,168
Try it yourself and you will see the difference.
ಪ್ರಯತ್ನಿಸಿ ಮತ್ತು ನೀವು ವ್ಯತ್ಯಾಸವನ್ನು ಗಮನಿಸಬಹುದು.
4,093,169
We were married July 31, 1939. An Unexpected Stopover
ಅನಿರೀಕ್ಷಿತವಾದ ನಿಲುಗಡೆ
4,093,170
Overall in T20Is, New Zealand's Brendon McCullum is the highest run-getter with 2,140 runs from 71 matches
ವಿಶ್ವಮಟ್ಟದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ನ ನಾಯಕ ಬ್ರೆಂಡನ್ ಮೆಕಲಮ್ ಅವರು 71 ಪಂದ್ಯಗಳಲ್ಲಿ 2,140 ರನ್ ಗಳಿಸಿ ಎಲ್ಲರಿಗಿಂತ ಮುಂದಿದ್ದಾರೆ
4,093,171
Like the blood of the Passover lamb, Jesus shed blood provides salvation for many. John 3: 16, 36.
ಆ ಪಸ್ಕದ ಕುರಿಮರಿಯ ರಕ್ತದಂತೆ ಯೇಸು ಸುರಿಸಿದ ರಕ್ತವು ಅನೇಕರಿಗೆ ರಕ್ಷಣೆಯನ್ನು ಒದಗಿಸುತ್ತದೆ. ​ —⁠ ಯೋಹಾನ 3: ​ 16, 36.
4,093,172
After that, she hanged herself too.
ಬಳಿಕ ತಾನು ಸಹ ನೇಣಿಗೆ ಶರಣಾಗಿದ್ದಾಳೆ.
4,093,173
petrol price
ಪೆಟ್ರೋಲ್ ಬೆಲೆ
4,093,174
Lions Club
ಲಯನ್ಸ್ ಕ್ಲಬ್ಸ್
4,093,175
True, some youths have had their tattoos placed on hidden areas of the body.
ಕೆಲವು ಯುವ ಜನರು ದೇಹದ ಗುಪ್ತ ಭಾಗಗಳಲ್ಲಿ ಹಚ್ಚೆಹಾಕಿಸಿಕೊಂಡಿದ್ದಾರೆ ಎಂಬುದೇನೋ ನಿಜ.
4,093,176
Our state is a live example of this.
ನಮ್ಮ ರಾಜ್ಯವೂ ಅದಕ್ಕೆ ಒಂದು ಉದಾಹರಣೆ.
4,093,177
Stand-in finance minister Piyush Goyal presented the pre-general election interim budget on February 1 this year
ಕಳೆದ ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದ ಆಗಿನ ಹಣಕಾಸು ಸಚಿವ ಪಿಯೂಶ್ ಗೋಯೆಲ್ ಅವರು 5 ಲಕ್ಷ ರು
4,093,178
For consumers, there will mega awards of Rs 1 crore, Rs 50 lakh and Rs 25 lakh.
ಗ್ರಾಹಕರಿಗೆ 1 ಕೋಟಿ, 50 ಲಕ್ಷ, 25 ಲಕ್ಷ ಬಹುಮಾನ ದೊರೆಯಲಿದೆ.
4,093,179
The girls parents are, however, not convinced.
ಆದರೆ, ಯುವತಿಯ ಪೋಷಕರು, ಈ ಬಗ್ಗೆ ತಮಗೇನು ಗೊತ್ತಿಲ್ಲ.
4,093,180
"""Three sailors were arrested from Visakhapatnam, two from Karwar and two from Mumbai,"" said intelligence agencies which busted the espionage racket being run by Pakistan."
"""ವಿಶಾಖಪಟ್ಟಣಂನಿಂದ ಮೂವರು, ಕಾರವಾರದಿಂದ ಇಬ್ಬರು ಮತ್ತು ಮುಂಬೈನಿಂದ ಇಬ್ಬರು ನಾವಿಕರನ್ನು ಬಂಧಿಸಲಾಗಿದೆ"" ಎಂದು ಗುಪ್ತಚರ ಸಂಸ್ಥೆ ತಿಳಿಸಿದ್ದು, ಇದು ಪಾಕಿಸ್ತಾನ ನಡೆಸುತ್ತಿರುವ ಗೂಢಾಚಾರ್ಯೆ ದಂಧೆಯನ್ನು ತಡೆದಿದೆ."
4,093,181
I had no clue of music.
ನನಗೆ ಸಂಗೀತದ ಗಂಧಗಾಳಿಯೂ ಇರಲಿಲ್ಲ.
4,093,182
It cant run out of water.
ಇದನ್ನು ನೀರಿನಿಂದ ಪಡೆಯಲು ಸಾಧ್ಯವಿಲ್ಲ.
4,093,183
Here are a few interesting tweets.
ಕೆಲವೊಂದು ಸ್ವಾರಸ್ಯಕರ ಟ್ವೀಟ್ ಗಳು ಮುಂದಿವೆ.
4,093,184
Yet, violence against Dalits on ground is on the rise.
ಆದರೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ.
4,093,185
West Bengal Chief Minister Mamata Banerjee with Prime Minister Narendra Modi.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ.
4,093,186
16 teams from different schools participated in the competition.
ವಿವಿಧ ರಾಜ್ಯಗಳಲ್ಲಿನ ಕಾಲೇಜುಗಳನ್ನು ಪ್ರತಿನಿಧಿಸಿ 16 ತಂಡಗಳು ಭಾಗವಹಿಸಿದ್ದವು.
4,093,187
I remember that our parents shut us in our house for weeks at a time so that we would not catch the flu. Father, a poor farmer, was a deeply religious but open - minded man.
ನಮಗೆ ಫ್ಲೂ ತಟ್ಟದಿರಲು ನಮ್ಮ ಹೆತ್ತವರು ಒಮ್ಮೊಮ್ಮೆ ಹಲವಾರು ವಾರಗಳ ವರೆಗೆ ನಮ್ಮನ್ನು ಮನೆಯಲ್ಲಿಯೇ ಕೂಡಿಹಾಕುತ್ತಿದ್ದದ್ದು ನನಗೆ ಇನ್ನೂ ಜ್ಞಾಪಕವಿದೆ.
4,093,188
It should be utilized properly.
ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು.
4,093,189
What happens when the dog goes away?
ಗಾಬರಿ ಆಗುತ್ತದಲ್ಲಾ?
4,093,190
The Israelites were about to begin their conquest of the Promised Land.
ಇಸ್ರಾಯೇಲ್ಯರು ವಾಗ್ದಾತ್ತ ದೇಶವನ್ನು ವಶಪಡಿಸಿಕೊಳ್ಳಲು ಇನ್ನೇನು ಪ್ರಾರಂಭಿಸಲಿದ್ದರು.
4,093,191
But for how long can truth be disguised?
ಆದರೆ ಎಷ್ಟು ದಿನ ಸುಳ್ಳು ಹಾಗೆಯೇ ಇರಲು ಸಾಧ್ಯ.
4,093,192
What is the action taken against them?
ಅವರ ವಿರುದ್ಧ ಏನೇಲ್ಲಾ ಕ್ರಮ ಕೈಗೊಳ್ಳಲಾಗಿದೆ?
4,093,193
Teachers Day is celebrated across the world on different days of the year.
ಜಗತ್ತಿನಾದ್ಯಂತ ಹಲವು ದಿನಾಂಕಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
4,093,194
Rules of the Game
ಆಟದ ಉಪಕರಣಗಳನ್ನು ನಿಯಮಗಳು
4,093,195
China is India's biggest enemy, not Pakistan.
‘ಭಾರತದ ನಿಜವಾದ ಶತ್ರುರಾಷ್ಟ್ರ ಚೀನಾವೇ ಹೊರತು ಪಾಕಿಸ್ತಾನವಲ್ಲ.
4,093,196
It comes in various colours and designs.
ಇದು ವಿವಿಧ ಬಣ್ಣ ಮತ್ತು ಗಾತ್ರಗಳಲ್ಲಿ ಲಭ್ಯವಿರುತ್ತದೆ.
4,093,197
These courses include BTech, MBBS, MBA, MTech, BEd.
ಈ ಕೋರ್ಸ್ ನಲ್ಲಿ ಬಿಇ, ಬಿಟೆಕ್, ಬಿಎಸ್ ಸಿ, ಎಂಎಸ್ ಸಿ, ಎಂಟೆಕ್ ಪದವಿ ಪಡೆಯಬಹುದು.
4,093,198
Again, the kingdom of heaven is like unto a net, that was cast into the sea, and gathered of every kind:
ಪರಲೋಕರಾಜ್ಯವು ಸಮುದ್ರದಲ್ಲಿ ಬೀಸಲ್ಪಟ್ಟು ಎಲ್ಲಾ ತರವಾದದ್ದನ್ನು (ಮಾನುಗಳನ್ನು) ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
4,093,199
Trade and Investment ties have been one of the key areas of our conversation.
ವಾಣಿಜ್ಯ ಮತ್ತು ಹೂಡಿಕೆ ಬಾಂಧವ್ಯ ನಮ್ಮ ಮಾತುಕತೆಯ ಪ್ರಮುಖ ಕ್ಷೇತ್ರವಾಗಿತ್ತು.