idx
int64 0
4.09M
| src
stringlengths 5
20.4k
| tgt
stringlengths 5
10.5k
|
---|---|---|
300 | And it wont be. | ಮತ್ತು ಇರುವುದಿಲ್ಲ. |
301 | Indian Railways will start issuing limited waiting lists tickets for different classes for Special Trains being introduced from 1220 | ಭಾರತೀಯ ರೈಲ್ವೆ 1220 ರಿಂದ ಪರಿಚಯಿಸಲಾಗುವ ವಿಶೇಷ ರೈಲುಗಳಲ್ಲಿ ವಿವಿಧ ವರ್ಗಗಳಿಗೆ ಸೀಮಿತ ಕಾಯ್ದಿರಿಸುವಿಕೆ ಟಿಕೆಟ್ ಗಳ ಪಟ್ಟಿಯನ್ನು ನೀಡಲು ಪ್ರಾರಂಭಿಸಲಿದೆ |
302 | Wife's husband | ಗಂಡನ ಬೂಮ್ಯಮ್ಮ ಬ್ರಮಿಸುವಳೆ |
303 | received in cash. | ನಗದು ತೆಗೆದುಕೊಂಡಿದ್ದರು. |
304 | Icon used for button | ವಸ್ತುವಿನ ಗುಂಡಿಯಲ್ಲಿ ಬಳಸಲಾದ ಚಿಹ್ನೆ |
305 | Madhabdev Thaan is the birthplace of Sri Sri Madhabdev, the most ardent disciple of Srimanta Sankardeva | ಮಧಾಬ್‍ದೇವ್ ಥಾನ್ ಶ್ರೀ ಶ್ರೀ ಮಧಾಬ್‍ದೇವ್‍ರವರ ಜನ್ಮಸ್ಥಳವಾಗಿದೆ |
306 | Zimbabwe's India-born coach Lalchand Rajput skips Pakistan tour after Indian Embassy's request | ಪಾಕಿಸ್ತಾನ ಪ್ರವಾಸದಿಂದ ಹೊರಬಿದ್ದ ಜಿಂಬಾಬ್ವೆ ಕ್ರಿಕೆಟ್ ತಂಡದ ಕೋಚ್, ಲಾಲ್‌ಚಂದ್ ರಜಪೂತ್ |
307 | Im not very old. | ನನಗೇನು ಅಷ್ಟೊಂದು ಹೇಳಿಕೊಳ್ಳುವ ವಯಸ್ಸೂ ಆಗಿಲ್ಲ. |
308 | Fruits can be eaten at any time of the day. | ಹಣ್ಣುಗಳನ್ನು ನಾವು ದಿನದ ಯಾವುದೇ ಸಮಯದಲ್ಲೂ ಸೇವನೆ ಮಾಡುತ್ತೇವೆ. |
309 | How is it defined? | ಇದು ವ್ಯಾಖ್ಯಾನಿಸಲಾಗಿದೆ ಮಾಹಿತಿ? |
310 | I need to live. | ‘ನನಗೆ ಬದುಕಬೇಕು. |
311 | Opposition did not cause Jesus to lose his focus on bearing witness to the truth. | ವಿರೋಧವು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದರಿಂದ ಯೇಸುವನ್ನು ಅಪಕರ್ಷಿಸಲಿಲ್ಲ. |
312 | Fruits: Berries, Pears, Apples, Grapes. | ಹಣ್ಣು: ಪೇರಳೆ, ಏಪ್ರಿಕಾಟ್, ಪ್ಲಮ್, ಸೇಬು, ದಾಳಿಂಬೆ. |
313 | Another thing I want to say here. | ಇಲ್ಲಿ ಇನ್ನೂ ಒಂದು ವಿಷಯವನ್ನು ಪ್ರಸ್ತಾಪಿಸ ಬಯಸುತ್ತೇನೆ. |
314 | Later, nine of Jacobs older children wanted to take his youngest son, Benjamin, down to Egypt to find relief from the famine. | ತನ್ನ ಮಗನು ಮೃತಪಟ್ಟಿದ್ದಾನೆಂದು ನಂಬಿದ್ದ ಯಾಕೋಬನು, ತಾನೂ ಸಾಯಲು ಮತ್ತು ಷೀಯೋಲ್‍ನಲ್ಲಿರಲು ಬಯಸಿದನು. |
315 | It also lodged a complaint with the police. | ಈ ಬಗ್ಗೆ ಪೊಲೀಸರಿಗೂ ವೊಲೆರಿ ದೂರು ನೀಡಿದ್ದಾಳೆ. |
316 | The battle between the Tata Tiago and Celerio will heat up with the launch of the new variant of the hatchback | ಟಾಟಾ ಟಿಯಾಗೊ ಮತ್ತು ಹೊಸ ಸೆಲೆರಿಯೊ ನಡುವಿನ ಹ್ಯಾಚ್ ಬ್ಯಾಕ್ ಕಾರುಗಳ ಯುದ್ಧ ಸದ್ಯದರಲ್ಲೇ ಪ್ರಾರಂಭವಾಗಲಿರುವುದಂತೂ ಖಂಡಿತ |
317 | Devegowda and others were present. | ದೇವೇಗೌಡ ಮತ್ತಿತರರಿದ್ದರು. |
318 | She acted with the top heroes in Tollywood. | ಟಾಲುವುಡ್ ಸ್ಟಾರ್ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. |
319 | """We can have a trade deal with India." | ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ. |
320 | My mother was against it. | ಆದ್ರೆ ಅತ್ತೆ ಇದಕ್ಕೆ ವಿರುದ್ಧ. |
321 | of Karnataka | ಕರ್ನಾಟಕದ ಶೇ. |
322 | We will go to the Election Commission to complain against this. | ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ. |
323 | No one was injured in these incidents. | ಈ ನೀತಿಗಳ ಯಾವುದೂ ಗಾಯವಾಗಿರಲಿಲ್ಲ. |
324 | Your steadfastness in serving Jehovah is a source of encouragement for many even for experienced fellow believers. | ಬಹುಶಃ ನೀವೂ ಇಂಥ ಸೇವಾಕ್ಷೇತ್ರದಲ್ಲಿ ಸಾರುತ್ತಿರಬಹುದು. |
325 | Rather than evaporating and thickening the mixture, they remain, saturating the bubbles of escaped gases from what little water there might have been in the eggs, if added, and the carbon dioxide released by heating the baking powder. | ಮಿಶ್ರಣವನ್ನು ಆವಿಗೊಳಿಸಲು ಹಾಗು ಗಟ್ಟಿಗೊಳ್ಳುವ ಬದಲಾಗಿ, ಬಿಡುಗಡೆಯಾಗುವ ಅನಿಲಗಳ ಸಂಪೂರಿತ ಗುಳ್ಳೆಗಳು, ಮೊಟ್ಟೆಗಳಲ್ಲಿರುವ ಸ್ವಲ್ಪ ಮಟ್ಟಿಗಿನ ನೀರಿನಿಂದ ಉಂಟಾಗಬಹುದು, ಹಾಗು ಬೇಕಿಂಗ್ ಪೌಡರ್ ನ್ನು ಬೇಯಿಸಿದಾಗ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. |
326 | IPL 2021: A look at the records scripted as MI pulls off sensational win over KKR | ಐಪಿಎಲ್ 2021: ಸನ್‌ರೈಸರ್ಸ್ ವಿರುದ್ಧ ಆರ್‌ಸಿಬಿಗೆ ರೋಚಕ ಜಯ |
327 | Congress is a liberal party. | ಕಾಂಗ್ರೆಸ್ ಪಾರ್ಟಿ ಲೀಡರ್ ಲೆಸ್ ಆಗಿದೆ. |
328 | Ex-PepsiCo CEO Indra Nooyi says itll cause third World War if she join politics | ತಾವು ರಾಜಕೀಯಕ್ಕೆ ಸೇರ್ಪಡೆಯಾದರೆ ಮೂರನೇ ಮಹಾಯುದ್ಧವೇ ಆಗುತ್ತದೆ ಎಂದು ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದಿರಾ ನೂಯಿ ಹೇಳಿದ್ದಾರೆ. |
329 | The guide will be available in English, Hindi, Bengali, Kannada, Malayalam, Punjabi, Tamil, Telugu, Urdu and Marathi. | ಪಠ್ಯಪುಸ್ತಕವು ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು, ಮಳಯಾಳಿ, ತೆಲುಗು, ಮರಾಠಿ, ಉರ್ದು ಭಾಷೆಗಳಲ್ಲಿ ಮುದ್ರಣಗೊಳ್ಳಲಿದೆ. |
330 | Whats and whys | ಏನು ಮತ್ತು ಏಕೆ |
331 | PM to visit Kerala | ಕೇರಳಕ್ಕೆ ಭೇಟಿ ನೀಡಲಿರುವ ಪ್ರಧಾನಿ |
332 | There is a lot of different between regret and apology. | ವಿಷಾಧ ಮತ್ತು ಕ್ಷಮೆಯಾಚನೆಯಲ್ಲಿ ಅಷ್ಟೊಂದು ವ್ಯತ್ಯಾಸವೇನೂ ಇಲ್ಲ. |
333 | Yet, what is success? | ಅಂದಹಾಗೆ, ಯಶಸ್ಸು ಎಂದರೇನು? |
334 | The new-generation Mahindra Thar deliveries have begun in the country | ಮಹೀಂದ್ರಾ ಕಂಪನಿಯು ಇತ್ತೀಚಿಗೆ ತನ್ನ ಥಾರ್ ಎಸ್ಯುವಿಯ ವಿತರಣೆಯನ್ನು ಆರಂಭಿಸಿದೆ |
335 | Her subsequent releases were Kuselan, Satyam, Villu and Aegan. | ಅವರ ನಂತರದ ಬಿಡುಗಡೆಗಳು ಕುಸೆಲಾನ್, ಸತ್ಯಂ, ವಿಲ್ಲು ಮತ್ತು ಏಗನ್. |
336 | Return to BJP | ಇಷಂಂಓ ದಿನ ಬಿಜೆಪಿಗೆ ವಾಪಸ್ |
337 | Timings and Conditions | ನಿಯಮಗಳು ಮತ್ತು ಕಾರ್ಯಕ್ರಮದ ಪರಿಸ್ಥಿತಿಗಳು |
338 | Issue of IT Refunds of Smaller Amounts | ಕಡಿಮೆ ಮೊತ್ತದ ಐಟಿ ರಿಟನ್ರ್ಸ್ ಪಾವತಿ ಆರಂಭ |
339 | He provides free education to 15,000 children. | ಅವರು 15,000 ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದ್ದಾರೆ. |
340 | When Yogi Adityanath came to Karnataka day before, Siddaramaiah started speaking of Hindutva. | ಈ ಹಿಂದೆಯೂ ಕೂಡ ಕರ್ನಾಟಕಕ್ಕೆ ಬಂದಿದ್ದಾಗ, ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದ ಯೋಗಿ ಆದಿತ್ಯನಾಥ್, ಈ ಬಾರಿಯೂ ಸಹ |
341 | The beach can be visited any time of the year except during the heavy showers of monsoon | ಮಳೆಗಾಲ ಹೊರತುಪಡಿಸಿ ಯಾವ ಸಮಯದಲ್ಲಿ ಬೇಕಾದರೂ ಈ ಪ್ರದೇಶಕ್ಕೆ ಪ್ರವಾಸಿಗರು ಭೇಟಿ ನೀಡಬಹುದು |
342 | Strong winds which accompanied the heavy rains uprooted the trees. | ಬೀಸುವ ಗಾಳಿಯ ಜೊತೆ, ಸುರಿಯುತ್ತಿದ್ದ ಧಾರಾಕಾರ ಮಳೆಗೆ ದೊಡ್ಡ ದೊಡ್ಡ ಮರಗಳು ಧರೆಗುರುತ್ತಿದ್ದವು. |
343 | The body was handed over to kin after post-mortem. | ಮರಣೋತ್ತರ ಪರೀಕ್ಷೆಯ ಬಳಿಕ ಶವವನ್ನು ಕುಟಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. |
344 | Royal Enfield is working on a number of updates to its model lineup in the Indian market | ರಾಯಲ್ ಎನ್ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಮಾದರಿಗಳ ಬೆಲೆಗಳನ್ನು ಹೆಚ್ಚಿಸುತ್ತಿದೆ |
345 | Mumbai: India were successful in maintaining their unbeaten record against Pakistan in World Cup history by defeating them by 89 runs at Old Trafford. | ಮ್ಯಾಂಚೆಸ್ಟರ್: ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 89 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. |
346 | Thats his personality. | ಅಂತಹ ವ್ಯಕ್ತಿತ್ವ ಅವರದ್ದು. |
347 | It can cause anxiety, induce stress and anger. | ಇದು ಆತಂಕ, ಖಿನ್ನತೆ ಮತ್ತು ಕೋಪಕ್ಕೆ ಕಾರಣವಾಗಬಹುದು. |
348 | What caused the confusion? | ಏನು ಗೊಂದಲವನ್ನು ಬಹಿರಂಗಪಡಿಸಿತು? |
349 | Scale and size | ಗಾತ್ರ ಮತ್ತು ಚಳುವಳಿ |
350 | Southwest monsoon has covered the Nicobar Islands and the entire south Andaman Sea three days before its expected onset date | ಆದರೆ, ಮೂರು ದಿನಗಳ ಮೊದಲೇ ನೈರುತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಿದೆ |
351 | Let there be total z conductors in the armature these are uniformly distributed over the armature periphery. | ಆರ್ಮೇಚರ್ನಲ್ಲಿ ಒಟ್ಟು Z ಕಂಡಕ್ಟರ್ಗಳು ಇರಲಿ, ಇವುಗಳನ್ನು ಆರ್ಮೇಚರ್ ಪರಿಧಿಯಲ್ಲಿ ಏಕರೂಪವಾಗಿ ವಿತರಿಸಲಾಗುತ್ತದೆ. |
352 | Most of the older stocks were sold during the clearance sale on March 30-31, 2017 with discounts | ಮಾರ್ಚ್ 30-31ರ ಒಳಗಾಗಿ ಈ ಬೈಕುಗಳ ಹಳೆಯ ಸ್ಟಾಕ್ ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗಿದೆ ಎಂದು ವರದಿ ಮಾಡಿದೆ |
353 | Once it has dried up, rinse it off with cold water. | ಇದು ಸಂಪೂರ್ಣವಾಗಿ ಒಣಗಿದ ಬಳಿಕ ತಂಪು ನೀರಿನಿಂದ ತೊಳೆದುಕೊಳ್ಳಿ. |
354 | J P Nadda set to be elected unopposed as BJP president | ಬಿಜೆಪಿ ಅಧ್ಯಕ್ಷ ಸ್ಥಾನಕ್ಕೇರಲು ಜೆಪಿ ನಡ್ಡಾ ಸಜ್ಜು, ಮುಹೂರ್ತ ನಿಗದಿ |
355 | Secret 5 | ಸೂತ್ರ 5 |
356 | During the Navratra festivities, the temple organised special poojas. | ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಇತ್ಯಾದಿಗಳು ನಡೆಯುತ್ತವೆ. |
357 | Its great fun to watch. | ಇದು ನೋಡಲು ಬಹಳ ಮಜಾ ಕೊಡ್ತಿದೆ. |
358 | After that, lift the right hand and bend it back and take the left hand to the back and hold the right hand. | ನಂತರ ನಿಮ್ಮ ಬಲಗೈಯನ್ನು ನೆಟ್ಟಗಾಗಿಸಿ ಮತ್ತು ಎಡಗಡೆಗೆ ಎಡಗಡೆಗೆ ತೆಗೆದುಕೊಂಡು, ನಿಮ್ಮ ಎಡಗೈಯಿಂದ ನಿಮ್ಮ ದೇಹಕ್ಕೆ ಅದನ್ನು ಒತ್ತುತ್ತಾರೆ. |
359 | The account of @realDonaldTrump has been permanently suspended from Twitter due to the risk of further violence. | ಮುಂದಿನ ಹಿಂಸಾಚಾರ ಅಪಾಯದ ಕಾರಣದಿಂದ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿರುವುದಾಗಿ ಅವರು ತಿಳಿಸಿದ್ದಾರೆ. |
360 | The tunnel was built instead of a bridge to allow unfettered passage of large passenger and cargo ships that sail through New York Harbor and up the Hudson River to Manhattan's piers. | ನ್ಯೂಯಾರ್ಕ್ ಬಂದರಿನ ಮೂಲಕ ಪ್ರಯಾಣಿಸುವ ಸರಕು ಹಡಗುಗಳ ಮತ್ತು ಅತಿಹೆಚ್ಚಿನ ಪ್ರಯಾಣಿಕರ ಅನಿಯಂತ್ರಿತ ಸಾಗಣೆಗಾಗಿ ಮತ್ತು ಹಡ್ಸನ್‌ಅನ್ನು ಮ್ಯಾನ್ಹ್ಯಾಟನ್‌ನ ಹಡಗುಕಟ್ಟೆಗಳಿಗೆ ಏರಿಸುವುದಕ್ಕಾಗಿ ಈ ಸುರಂಗ ಮಾರ್ಗವನ್ನು ಸೇತುವೆಯ ಬದಲಿಗೆ ನಿರ್ಮಿಸಲಾಗಿದೆ. |
361 | He shot at police. | ಪೊಲೀಸರತ್ತ ಗುಂಡು ಹಾರಾಟ ನಡೆಸಿತು. |
362 | Dont bring in personal issues | ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ. |
363 | Where is the rain? | ಮಳೆಯೆಲ್ಲಿ? |
364 | Additional Commissioner of Police (East), Seemanth Kumar Singh | ಸೀಮಂತ್‌ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಕಮಿಷನರ್ |
365 | There is a pan India wave in favour of the BJP's prime ministerial candidate Narendra Modi. | ದೇಶದಲ್ಲಿ ಒಂದು ಕಡೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಎದ್ದಿದೆ. |
366 | It is the governments land. | ಇದು ಸರಕಾರೀ ಜಾಗದಲ್ಲಿದೆ. |
367 | Ali was in touch with players of other teams during the KPL. | ಕೆಪಿಎಲ್‌ನ ಇತರ ತಂಡಗಳ ಆಟಗಾರರ ಜೊತೆಗೂ ಅಲಿ ಸಂಪರ್ಕ ಹೊಂದಿದ್ದ. |
368 | We have spoken about this before. | ನಾವು ಈಗಾಗಲೇ ಇದನ್ನು ಕುರಿತು ಮಾತನಾಡಿದ್ದೇವೆ. |
369 | This is not about BJP or Modi. | ಮೋದಿ ನೆರವು ಕೇಳಿರುವುದು ತಮಗೆ ಅಥವಾ ಬಿಜೆಪಿಗಾಗಿ ಅಲ್ಲ. |
370 | scholar Rohith Vemula committed suicide at the University of Hyderabad campus. | ರೋಹಿತ್ ವೆಮುಲಾ ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. |
371 | He was a cartoonist and a writer. | """ ಅವರು ನಾಟಕಕಾರ ಮತ್ತು ವಾಗ್ಗೇಯಕಾರ ಕಾರ್ಯನಿರ್ವಹಿಸಿದರು." |
372 | According to Assam State Disaster Management Authority (ASDM) reports, Dhemaji, Biswanath, Jorhat, Lakhimpur and Golaghat districts have been affected by the flood. | ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ, ಧೇಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್ ಮತ್ತು ಗೋಲಘಾಟ್ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. |
373 | Kumaraswamy are daydreaming of becoming the CM again. | ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುವ ಹಾದಿಯಲ್ಲಿದ್ದಾರೆ. |
374 | Sparkling eyes. | ಹೊಳೆಯುತ್ತ ಕಣ್ಣೆದುರು. |
375 | listen up | ಕೇಳಿ ಬರ್ಹೋಗು |
376 | Reasons for the drop: | ತಲಪರಿಗೆ ಪದ್ಧತಿ ವಿನಾಶಕ್ಕೆ ಕಾರಣಗಳು: |
377 | There is evidence of this. | ಈ ಕುರಿತ ದಾಖಲೆಗಳಿವೆ. |
378 | Identifying can be difficult. | ಈ ಗುರುತಿಸಲು ಕಷ್ಟವಾಗಬಹುದು. |
379 | The rise of India means: a rise in trade opportunities with a nation that you can trust, a rise in global integration with increasing openness, a rise in your competitiveness with access to a market which offers scale | ಭಾರತದ ಪ್ರಗತಿ ಎಂದರೆ: ನೀವು ನಂಬಬಹುದಾದ ರಾಷ್ಟ್ರದೊಂದಿಗಿನ ವ್ಯಾಪಾರ ಅವಕಾಶಗಳ ಪ್ರಗತಿ, ಹೆಚ್ಚುತ್ತಿರುವ ಮುಕ್ತತೆಯೊಂದಿಗೆ ಜಾಗತಿಕ ಏಕೀಕರಣದ ಪ್ರಗತಿ, ಬೃಹತ್ ಪ್ರಮಾಣದ ಮಾರುಕಟ್ಟೆಯ ಲಭ್ಯತೆಯೊಂದಿಗೆ ನಿಮ್ಮ ಸ್ಪರ್ಧಾತ್ಮಕತೆಯ ಪ್ರಗತಿ ಮತ್ತು ಕೌಶಲ್ಯಭರಿತಮಾನವ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಹೂಡಿಕೆಯ ಮೇಲಿನ ನಿಮ್ಮ ಆದಾಯದ ಪ್ರಗತಿ. |
380 | The police have arrested the accused and is investigating the matter. | ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. |
381 | Problems still remain, of course. | ಒಂದು ನಿಸ್ಸಂಶಯವಾಗಿ, ಅಲ್ಲಿ ಸಮಸ್ಯೆಯನ್ನು ಇಂದಿಗೂ ಇನ್ನೂ. |
382 | Strangely, the | ವಿಪರ್ಯಾಸವೆಂದರೆ, |
383 | The Noida police has filed an FIR against two teachers and principal of a school in Delhi's Mayur Vihar for allegedly abetting suicide of a class 9 girl student. | ಹೊಸದಿಲ್ಲಿ : 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ದಿಲ್ಲಿಯ ಮೂಯರ್ ವಿಹಾರ್ ನ ಶಾಲೆಯೊಂದರ ಇಬ್ಬರು ಶಿಕ್ಷಕರು ಮತ್ತು ಪ್ರಾಂಶುಪಾಲರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. |
384 | """Everybody should get a chance to be captain." | ‘‘ಎಲ್ಲರಿಗೂ ನಾಯಕನಾಗುವ ಅವಕಾಶವಿರಬೇಕು. |
385 | I am not saying this. | ಈ ಮಾತನ್ನು ನಾನಲ್ಲ. |
386 | Today, on May 21, Mollywood superstar Mohanlal turned 60 | ನವದೆಹಲಿ(ಸೆ. 26): ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ |
387 | For this, the district administration... | ಈ ಕುರಿತು ಜಿಲ್ಲಾಡಳಿತಕ್ಕೆ … |
388 | According to Education minister, Prof C Raveedranath, at least 650 odd schools were affected by floods in Kerala. | ಕೇರಳದಲ್ಲಿ ನೆರೆಹಾವಳಿಯಿಂದ ಕನಿಷ್ಟ 650 ಶಾಲೆಗಳಿಗೆ ಹಾನಿಯಾಗಿದೆ ಎಂದು ರಾಜ್ಯದ ಶಿಕ್ಷಣ ಸಚಿವ ಪ್ರೊ ಸಿ. ರವೀಂದ್ರನಾಥ್ ತಿಳಿಸಿದ್ದಾರೆ. |
389 | Exercise and activity | ಚಟುವಟಿಕೆ ಮತ್ತು ವ್ಯಾಯಾಮದ ಕೊರತೆ |
390 | More than 350 varieties of plants are in his orchard. | ಸಸ್ಯ ವೈವಿಧ್ಯತೆ: 350ಕ್ಕೂ ಹೆಚ್ಚು ವಿಧದ ಸಸಿಗಳು ಇಲ್ಲಿವೆ. |
391 | What is the governments stand on this? | ಈ ಬಗ್ಗೆ ಸರ್ಕಾರದ ನಿಲುವೇನು ? |
392 | Asked if Dhoni has been told about his slow batting by the team management, Arun gave a somewhat roundabout reply. | ತಂಡದ ನಿರ್ವಹಣೆಯಿಂದ ಧೋನಿ ಅವರ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ತಿಳಿಸಲಾಗಿದೆಯೇ ಎಂದು ಕೇಳಿದಾಗ, ಅರುಣ್ ಸ್ವಲ್ಪ ವೃತ್ತಾಕಾರದ ಉತ್ತರ ನೀಡಿದರು. |
393 | Not about gender! | ಜನಾಂಗೀಯತೆಗೆ ಇಲ್ಲ! |
394 | For example, a family head may face severe pressure in providing materially for those who are his own. | ಅದು ಕಟ್ಟಕಡೆಗೆ ಮರಣಮಾರ್ಗವೇ. ” ( ಜ್ಞಾನೋ. |
395 | There are frequent bus services from Delhi to Shimla. | ಸರಹನ್ ಗೆ ನಿಯಮಿತವಾಗಿ ಬಸ್ ಸೇವೆಗಳು ದೆಹಲಿ ಮತ್ತು ಶಿಮ್ಲಾದಿಂದ ಲಭ್ಯವಿದೆ. |
396 | What is the notification? | ಅದೇನು ನೋಟಿಸ್ ಅಂತಿರಾ? |
397 | Thus, in March 1943, Alice visited Ravensbrck to select a housekeeper. Whom did she choose? | ಅವಳು ಆಯ್ಕೆಮಾಡಿದ್ದು ಯಾರನ್ನು? |
398 | The proper procedure should be as follows: | ಕಾರ್ಯವಿಧಾನದಡಿ ಅನುಕ್ರಮದಲ್ಲಿ ನಡೆಯುತ್ತವೆ ಮಾಡಬೇಕು: |
399 | I see him, but not now. I see him, but not near. A star will come out of Jacob. A scepter will rise out of Israel, and shall strike through the corners of Moab, and break down all the sons of Sheth. | ನಾನು ಅವನನ್ನು ನೋಡು ವೆನು, ಈಗಲ್ಲ. ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ. ಯಾಕೋಬನಿಂದ ನಕ್ಷತ್ರ ಉದಯಿಸುವದು. ಇಸ್ರಾಯೇಲ್‌ನಿಂದ ರಾಜದಂಡ ಏಳುವದು. ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು. |