audio
audioduration (s)
0.04
26.9
sentence
stringlengths
1
562
ಅದಿಕ್ಕೆ ಆಗಿದ್ದಾರೆ ಅಂದ್ರೆ ಅದಿಕ್ಕೆ .
ಹೌದು ಎಲ್ಲ ಕಡೆ ಈಗ ಜ್ವರ ಶೀತ ಎಲ್ಲ ಕೆಮ್ಮು ಜಾಸ್ತಿ ಆಗಿದೆ.
ಆ time ಅಲ್ಲೆಲ್ಲ ಇಂತ್ತದ್ದೆಲ್ಲ ಹೇಳ್ಕೊಲ್ಲಿಕ್ಕೆ ಒಂಥರ ಗಮ್ಮರ್ತ್ತಿತಿತ್ತು.
ನಾನ್ ಈಗ ಕುತ್ಕೊಂಡಿದ್ದೆನೆ ಮನೆಯಲ್ಲಿ ಸುಮ್ನೆ, ನೀವು ನೀನೆಂತ ಮಾಡ್ತಿದ್ದೆ?
ಹ ಹ ಹೌದಾ.
ಅ ಆಯ್ತು, ಒಂದ್ಸಲ ಕೇಳಿ ನೋಡು.
ಅವರ ಜೊತೆ ಹೊಗ್ಲಿಕೆ ಅವ್ರು ಯಾರು ನನಗೆ ಪರಚಿತರಲ್ಲ ಅಪರಿಚಿತರಿಂದ ನಾನು ಒಂದು adjust ಆಗ್ಲಿಕೆ ಅವರನ್ನು ಹೊಂದ್ಕೋಳಿಕೆ ನನ್ಗೆ ಸ್ವಲ್ಪ time ತಾಗಿತ್ತು ಆ ಒಂದು ಹೋಗುವ ಅಲ್ಲಿ ಎಲ್ಲಿ.
ಯಾಕಂದ್ರೆ ಅದು ಅದ್ರಷ್ಟು nutritious food ಆಗಿರ್ಲಿ ಅದರಲ್ಲಿರುವಷ್ಟು ಪೌಷ್ಟಿಕಾಂಶ.
ಹೌದು
ಸರಿ ಸರಿ ಹಾಗಾದ್ರೆ.
ಆ, ನೀವು?
ಹಾ ನಾನ್ ಇಲ್ಲೇ ನಾನ್ ಇಲ್ಲಿ ಕೆಲ್ಸಕ್ಕೆ ಬಂದಿದ್ದೆ ಸ್ವಲ್ಪ ನೀವು ಮತ್ತೆ ಎಲ್ಲಿದ್ದೀರಾ?
ಹೌದಾ ಅದೇ busy ಇತ್ತಲ್ಲ ಹಾಗಾಗಿ full ಅದ್ರದ್ದೇ ಇದ್ರಲ್ಲಿ ಹಾಗೆ.
ಹಾ ಹೌದು.
ಆ ಈ ಕುಮಾರ ಪರ್ವತಕ್ಕೆ ನಾವು ಅಹ್ ಅಹ್ ಚಾ~ ಚಾರಣಕ್ಕೆ ಹೋಗಿರುವಂತದ್ದು. ಕುಮಾರ ಪರ್ವತ ಅಥವಾ ಪುಷ್ಪಗಿರಿ ಬೆಟ್ಟಕ್ಕೆ ಆ ಎರಡು ರೀತಿಯಲ್ಲಿ ಅಥವಾ ಎರಡು ದಾರಿಯಿಂದ ಹತ್ತುಬಹುದು ನಾವು.
ಕಾದಂಬರಿ ಓದುದಾ.
ಚೆನ್ನಾಗಿದೆ .
ಕೋಳಿ ಕೋಳಿ ತಕೊಂಡ್ ಹೋಗುವ.
ನಾಳೆ ನಾಳೆ ರಜೆ ಅಲ್ಲ ಎಲ್ಲಿ ಹೋಗ್ಲಿಕ್ಕುಂಟಾ?
Facebook ಅಲ್ಲಿ?
ಎಲ್ಲಿಗ ಹೋಗ್ಬೇಕ ಅಂತ ವಿಚಾರ ಮಾಡ ಮುಂದ ಮೊದ್ಲ railway station ಕ ಹೊಗೋಣ, ಆಮೇಲೆ ಮುಂದಿಂದ್ ನೋಡೊಣ ಅಂತ ಅನ್ಕೊಂಡ್ವಿ, railway station ಕ ಹೋದ್ವಿ ಮೊದ್ಲ ಯಾವ train ಬರತ್ತೋ ಆ train ಕಡೆ ಹೋಗೋಣ ಅಂತ ಆ ಕಡೆ ಹೋದ್ರ ಆಯ್ತ್ ಅಂತ ಲೆಕ್ಕಾ ಹಾಕಿದ್ವಿ, ಆ ಒಂದು ಇದರ್ train ಬರ್ತಿತ್ , ಒಂದು ಪಂಡರಾಪುರ ಹೋಗೊ.
ಹಾಗೇ ಅವ್ರು ಕಲಿಸ್ತಾ ಇದ್ರಲ್ಲ? ಯಾವ್ದೆಲ್ಲಾ.
ಹೌದೌದೌದು ಈಗ ಮಳೆ ಇರ್ಬೋದು ಈ ತಿಂಗಳ .
ಅದು ನೆನಪಿರಬಹುದು ಅಲ್ಲಿ ಆದ ನೆನಪುಗಳು ಕೂಡ ಒಮ್ಮೆ ಕೂಡ ಮರೆಯಲು ಸಾಧ್ಯವಿಲ್ಲ. ಅಂದರೆ ಅಲ್ಲಿ ಹಲವಾರು ಹಾಸ್ಯ ಘಟನೆಗಳು ನಡೆದಿದ್ದೇ ಹೆಚ್ಚು.
ಚೆನಾಗ್ ಆಡ್ತಿದ್ರು. IPL ಗ್ ಬಂದು ನಾಯಕತ್ವ ಗುಜರಾತ್ ನ ನಾಯಕತ್ವ ತಗೊಂಡ್ರಲ್ವ
ಹಾಗೆ okay .
ಹ್ಮ್ college ಆದ ನಂತ್ರ ಎಲ್ಲಿ ಸಿಗ್ಲಿಲ್ಲ ಮಾರ್ರೆ ನೀನು.
ಬಾಳಾ ವಿಗ್ರಹ ನೋಡಿನೀ.
ಹೋಗದಂತ ಇದೀವಿ.
ಮತ್ತೊಬ್ಬ ಮಗ ಏನ್ ಕೆಲಸ ಮಾಡುದಿಲ್ಲ.
Okay ಸರಿ thank you .
ಹ ಹೌದು ಅಭಿಷೇಕ್ ಒಂದು ಪಲಾವ್ twenty four Rupee's ಅಂತೆ,
ಹಾ ಎಷ್ಟು ಜನ ನಿಮ್ದೇ ನಿಮ್ದೇ college ಆ ನಿಮ್ದೇ party ಅವ್ರದ್ದ್ ಹಾಗೆ ಬೇರೆ ಅವ್ರದ್ದ್?
ಹೌದು
ಇಲ್ಲ್ ಶನಿವಾರ್ ಬಂದಾಗ ಸುಟಿ ಇದ್ದಾಗ ರವಿವಾರ್ ದಿವಸ ಒಯ್ಯುದು ಬಂದಕ್ಯಾಸ ಬ~ ಇದಕ್ಕಾ.
ನಿಮಿಗೆ granite ಯೆಲ್ಲ ಎಲ್ಲಿಂದ ಬರೋದು.
ನಮ್ ಕಡೆ ಒಂದು ಐದು ದಿವ್ಸ ಇರ್ತದೆ.
ಹಾಗೆ ಮತ್ತೆ class ಅಲ್ಲಿ correct ಕೇಳಿದ್ರೆ theory ಎಲ್ಲ ಅರ್ಥ ಆದ್ರೆ ಪರವಾಗಿಲ್ಲ ಬೇಗ ಓದಿ ಆಗ್ತದೆ.
ಆಯಿತ್ ತಗೋ ನಾವು ಬಂದ್ವಿ ಅಂದ್ರ್, ನಿಮ್ ಜೊತಿನ join ಆಗ್ತಿವಂತ.
ನಾವ್ college ಅಲ್ಲಿ ಇದ್ದೇವೆ ಈಗಾ ನಿನ್ನನ ಕಾಯ್ತಾ ಇದ್ನಿ ಬಂದೆ .
ಹೌದು ಹೌದು, ಅಮ್ಮನ್ ತನದ ಬಗ್ಗೆ ಎಷ್ಟು ಹೇಳಿದ್ರು ಅದು ಕಮ್ಮಿಯೇ.
ಹೌದು ಅವ್ರಿಗೆ ಎಂತ ಇದ್ರೆಸ packet ಲ್ಲಿ ಬಂದದ್ದೇ ಆಗ್ಬೇಕು Kurkure, Lays ಅದೆಲ್ಲಾ ಜಾಸ್ತಿ Maggi ಎಲ್ಲಾ ಜಾಸ್ತಿ ತಿಂತಾರೆ.
ಅವ್ರ್ ಏನ್ ಅವ್ರ್ ಪಾಲಕರ್ನೆಲ್ಲಾ ಕರ್ಸ~ ಕರ್ಸಿರ್ತಿರೇನ್ರಿ function ಇದ್ದಾಗ.
ಹ್ಮ್.
ಹ.
ನಾವು ತಗೋಳುವಾಗ ಅಲ್ಲಿ reviews ಕೊಟ್ಟಿರ್ತಾರೀ ಮೊದ್ಲಿನೌರು ತಗೊಂಡು ಚನಾಗ್ ಐತೀ ಚನಾಗ್ ಇಲ್ಲಾ ಇಂತಾ ಬಟ್ಟೆದ್ ಐತಿ ಎಲ್ಲಾ ಅಹ್ ವಿಷಯಗಳನ್ನೂ ಕೊಟ್ಟಿರ್ತಾರಿ.
ಏಳು ಸಾವಿರ.
Bye ಅಣ್ಣಾ.
ಹಾ ಹೌದೌದು.
ಹೌದಾ, ಆಯ್ತಾಗಾದ್ರೆ ನಾಳೆ ಏನು ಅಂತ ಕೇಳಿ.
ಆಹ್ ನನ್ನ ದೊಡ್ಡಮ್ಮನ ಮಗಳ ಮಗಳಿಗೆ ನಿಶ್ಚಿತಾರ್ಥ ಇತ್ತು ಅದು ನಿನ್ನೆಇತ್ತು.
ವಿಶೇಷ ಎಲ್ಲ ಎಂತ ಇಲ್ಲವಾ ಕುತ್ಕೊಳೋದು.
ಅದ್ರಲ್ಲಿ ಗಾಳಿಯೆಲ್ಲಾ ಬರುದು ತುಂಬಾ ನೋಡ್ಲಿಕ್ಕೆ ಖುಷಿ ಆಗ್ತದೆ ಮನಸ್ಸಿಗೆ. ಹ್ಮ್ ಮಳೆಗಾಲದಲ್ಲಿ ಆಕಾಶದಲ್ಲಿ ಗುಡುಗು ಅಬ್ಬ ಗುಡುಗು ಬಂದ್ರೆ ಹೆದ್ರಿಕೆ ಆಗ್ತದೆ ಸ್ವಲ್ಪ. ಹ್ಮ್ ಮತ್ತೆ ಕಪ್ಪು ಮೋಡಗಳನ್ನು ನಾವು ಕಾಣಬಹುದು.
ಅದೇ special ಹಬ್ಬದಾಗ್ ಎನ್ ಅಡ್ಗೆ ಮಾಡ್ಬೇಕು ಯಾಯಾ ಹಬ್ಬದಾಗ್ ಏನ್ ಮಾಡ್ಬೇಕು ಅದೇ special .
ಕರ್ನಾಟಕದಲ್ಲಿ ನನ್ಗೆ ಹೋಗ್ಲಿಕ್ಕೇ places ಸುಮಾರಿದೆ ಅಂದ್ರೆ list ಮಾಡ್ಬೇಕು ನಂಗೀಗ ನೆನ್ಪ್ ಬರುದಿಲ್ಲ sudden ಆಗಿ.
Okay .
ಮನ್ಯಾನೌರೆಲ್ಲಾ ಬ್ಯಾಡ್ ಬ್ಯಾಡಾ ಈ ಸರೆ ಉಷ್ಟೂರು ಸೇರೋಣ ಮತ್ತೆಲ್ಲಾ ಇಲ್ಲೇ, event ಮಾಡ್ಕೊಂಡ ನಾವ ಮಸ್ತ್ celebrate ಮಾಡೋಣ ಅನ್ನಾಕತ್ರ್.
ಅಹ್.
ಅವರ್ದು white ಇರುತ್ತೆ ಸ್ವಲ್ಪ white ಅಂದ್ರೆ white ಇರುತ್ತೆ
ಹೌದೌದು ಮತ್ತೆ ನಾವೂ ದನ ಎಲ್ಲಾ ಸಾಕ್ತೇವೆ so ಹಾಗಾಗಿ ಅದ್ರ ಸಗಣಿಯೆಲ್ಲಾ use ಮಾಡುದ್ ನಾವ್ ಅದಕ್ಕೆ.
Bye bye .
ಮತ್ತೆ ಹೇಗೆ ಆಚರಿಸುವುದು ನೀವು ದೀಪಾವಳಿ?
ಹಾ ಎಲ್ಲ ನಿಮ್ದು ಹೂವೆಲ್ಲ ನಿಮ್ದೆವಾ?
ಹಾ.
ಈ amount ಇಂದ ನಮ್ಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗ್ತಾವ್ ರಿ. ಮತ್ತೆ ಒಂದ್ ವಸ್ತುಗಳಿಗೂ ಇನ್ನೊಂದ್ ವಸ್ತುಗಳಿಗೂ ನಾವು ಹೋಲಿಕೆ ಕೂಡಾ ಮಾಡಿ ನೋಡ್ಬೋದ್ರಿ.
ಹ ಮತ್ತೆ ಜಾತ್ರೆ ಅಂದ್ರೆ ಇರ್ಬೇಕಲ್ಲ ಚೆನ್ನಾಗಿರತ್ತೆ.
ಆಮೇಲೆ ಏನಾರ್ ಇದ್ರೆ phone ಮಾಡ್ತೀನಿ ನೀವ್ ಕಳ್ಸಿಡಿ ಅದನ್ನ್ ನೋಡ್ಬಿಟ್ಟು ಹೇಳ್ತಿನಿ ಹ್ಮ್.
ಹ್ಮ. ಮತ್ತೆ? ನಿಮ್ದು school ನಿಮ್ದು ಮಕ್ಳದ್ದಾಯ್ತ? Hello.
ಇಡ್ತೇನೆ.
ಹಾ ಹಾಗೆ ಒಳ್ಳೆದು ಅದು ಒಳ್ಳೇದು .
so ನೀನು ಅಲ್ಲಿ HR select ಮಾಡ್ಕೊಂಡ್ರೆ ಒಳ್ಳೆ company join HRಆಗಿ human resource ಆಗಿ .
New year ಅಲ್ಲೋ.
ಹ್ಮ್.
ಅದೇ, ಎಲ್ಲರನ್ನು ಕರಿಬೇಕಲ್ಲ ಸಿಗುವಾ ಎಲ್ಲಿಯಾದ್ರೂ.
ಸ್ವಲ್ಪ ಜಾಲಿ ಆಗ್ತದೆ ಹೋಗುವಾಗ.
ಕೆಲವ್ Lab ಅಲ್ಲಿ Experiment ಮಾಡ್ಬೇಕು
ಹಾ.
ಅವನ ಬುದ್ಧಿಶಕ್ತಿ, ಮತ್ತೆ ಮಾನಸಿಕ ಶಕ್ತಿ, ಮತ್ತೆ ಅವನ ನಡುವಳಿಕೆ, ಅವನು ಮಾತನಾಡುವ ಶೈಲಿ.
ಹ್ಮ್ ಹ್ಮ್ ಅಷ್ಟುಸಾ busy ಈಗ ಎಲ್ರು.
ಹಾ ಹೌದು
ಆ ಎಷ್ಟ್ ದಿಸ ಈ ಒಂದು ದಿಸ ಎಲ್ಲಾ ನೋಡಿದ್ರ ಕೂಡ ಇನ್ನ ಆಗಲ್ಲ. ಇನ್ನ ನಾನ್ two places ಬಂದೀನಿ ಮೊನ್ನೆ.
ಹೌದ್ ನೋಡು .
ಹ್ಮ್, ಸರಿ ಏನ್ ಗೊತ್ತುಂಟಾ ನಾನು ನೀವು ಮಹಿಳಾ ಮಂಡಲದಲ್ಲಿ ಇದ್ದೀರಲ್ಲಾ.
ಹಾ ಹೌದು ಬರ್ಬೋದು ಬರ್ಬೋದು ಹಾ ಬರ್ಬೋದು team ಮಾಡ್ವ ಬೇಕಿದ್ರೆ.
ಅವರು ದಿನ ಊಟ ಮಾಡಿದ್ರೆ ಅವರಿಗೆ ಏನೂ ಉಳಿಯೋದೇ ಇಲ್ಲ ಅಲ್ಲಿ.
ಹ್ಮ್.
ಹೌದು okay
ಹಾ ಖಂಡಿತ ಮಾಡ್ಡ್ತಿನಿ ಏನ್ ಆದ್ರೂ help ಬೇಕಾದ್ರೆ ಕೇಳು ನಾನು ಗಿಡ,
ವಿಶೇಷ ಎಲ್ಲ ಹೇಳ್ಬೇಕು ನಿಮ್ದೇ ನಮ್ ಕಡೆ ಎಂತ ಇಲ್ಲ.
.
ಮ್ಮ್. ಇವತ್ತು news
ನಾವ್ ಜಾ~ ಜಾಸ್ತಿ ಬೆಳಿಗ್ಗ್ daily ಬೆಳಿಗ್ಗೆ market ಹೋಗ್ತನ ತರಕಾರಿ ತರಾಕ.
ಹೌದೌದು ಅದೆಲ್ಲ ಇವಾಗ ಸ್ವಲ್ಪ ಕಷ್ಟ ಆಗ್ತದೆ .
ಹೌದ್ ಹೌದ್ ಅದ್ರಲ್ಲಿ ನೀನ್ ಉಷಾರಿದ್ಧಿ ಅಲ್ಲ .
Market ಗೆ ಕರ್ಕೊಂಡು ಹೋಗ್ಲಿ ಯಾವುದಕ್ಕೆ ಆಗ್ಲಿ ಕೆಲೆವೆಲ್ಲ ಹೀಗ್ ಹೀಗೆ ಇಷ್ತಿಷ್ಟು
ನೀವ್ ಹೇಗಿದ್ದೀರಿ?
ಅದು ಒಂದು ನಿಜ. ಅದು ಒಪ್ತಿನಿ ನಾನು.
ಮೊನ್ನೆ ಜಾಂಬುರಿ ಎಲ್ಲ ಇತ್ತಲ್ಲ ಅದಕ್ಕೆ ಹೋಗಿದ್ರಾ?
ಹೌದಾ, ಹಾಗಾದ್ರೆ ತುಂಬ ಖುಷಿ ಆಗ್ತದೆ.
ಹೌದು prices ಎಲ್ಲಾ ಕಮ್ಮಿ ಇರೋದು