audio
audioduration (s) 0.04
26.9
| sentence
stringlengths 1
562
|
---|---|
ಹೌದೌದು, ಅದು ಎಷ್ಟು ದಿವಸ ಇಡ್ತಾರೆ ನಿಮ್ದು ಕಡೆಯಲ್ಲೆಲ್ಲ? |
|
ಅವ್ರು job ಮಾಡ್ತಾರಿ. |
|
ಹ ಇರ್ಬೋದ್ ಅದೆ |
|
ಹ್ಮ್. |
|
ಇನ್ನ ನಾವೆಲ್ಲಾ ಕೆರೆಯಿಂದ ನೀರು ಒಡೆಯೋದು ಆ ರೀತಿ ಎಲ್ಲಾ ಯಾರು ರೈತರು ಮಾಡೋಲ್ಲ. |
|
ನೀವು Tibetan ದೇವಸ್ಥಾನಕ್ಕೆ ಎಷ್ಟು ಹೊತ್ತಾಗಿದೆ. reach ಆಗಿದೆ ಎತ್ತುವಾಗ ಅಲ್ಲಿಗೆ? |
|
ಹಾ ಹಾಲು ಕೊಡ್ತೇವೆ ಇಲ್ಲಿ ನಮ್ದು ಏಳ್ ಎಂಟು ಮನೆಗೆ ಕೊಡ್ತೇವೆ ಹಾಗೆ. |
|
ಆಮೇಲೆ ಎಲ್ಲೋ ಎಷ್ಟೋ ಬಡ ವಿಧ್ಯಾರ್ಥಿಗಳು ನೋಡೋಕೆ ಕಲಿಯೋಕೆ ಆಗ್ದೆ ಇರೋ ಅಂಶಗಳ್ನ you tube ಅಲ್ಲಿ IIM institute ಅಲ್ಲಿ ಇರೋರು test ಮಾಡುವಂತ videos ಎಲ್ಲಾ ಇಲ್ಲೇ ಕುತ್ಕೊಂಡು ನೋಡ್ಬಹುದು. |
|
ಮಕ್ಳೇಗಿದ್ದಾರೆ? |
|
ವಿಚಾರ ಮಾಡಿ ಅವ್ರ್ನ ಆರಿಸಬೇಕಾಗೇತಿ, ಪ್ರಜಾಪ್ರಭುತ್ವದಾಗ ನಮಗ ಆರ್ ಕರ್ತವ್ಯಗಳಾದಾವು, ಆರ್ ಹಕ್ಕಗಳು ಅದಾವ್, ಹನ್ನೊಂದು ಕರ್ತವ್ಯಗಳು ಅದಾವು. |
|
ಹಾ ಅಂದ್ರೆ ನನ್ನ ಅಕ್ಕನಿಗೆಸ ಅಲ್ಲಿಯೇ delivery ಆದದ್ದಲ್ಲಾ, ಹಾಗಾಗಿ ಅವಳ್ ಅಲ್ಲಿಗೆ ಹೋಗು ಅಂತೇಳಿದ್ಲು. |
|
ಹ ಹ ನೀವಂದ್ರೆ ಹೊರ್ಗಡೆದು ಇದೂ, ಮಸಾಲೇ powder ತೊಕೊಂಡ್ ಬಂದ್ ಹಾಕಿ ಮಾಡುದಾ? ಇಲ್ಲ ನೀವೇ ready ಮಾಡ್ತಿರಾ? |
|
Library ಗೆ ಹೋಗ್ಬೇಕಾಗಿತ್ತಲ್ಲ library ಗೆ ಅದ್ರ ಬಗ್ಗೆ ಕೇಳನ ಅಂತ ಮಾಡ್ದೆ. |
|
ಹ್ಮ್ ಹ್ಮ್ ಹ್ಮ್. |
|
ಹ. |
|
ನೀ ಮಾಡುದ ಮಾಡುದ |
|
Bye. |
|
ಒಳ್ಳೆ ರೀತಿಯಲ್ಲಿ ಕಲಿಯಬಹುದು ಆ ಪದವಿ ಪೂರ್ವ ಶಿಕ್ಷಣದ ಜೊತೆಗೆ ನಾವು ತಮ್ಮ ಸ್ನೇಹಿತರೊಂದಿಗೆ ಹೇಗೆ |
|
College ಮುಗಿದ ಮೇಲೆ ಯಾರದ್ದು ಸುದ್ದಿಸಾ ಇಲ್ಲ. |
|
ಹ್ಮ ಸರಿ . |
|
ಅದು ಕುದಿವಾಗ ಈ ಕಲ್ಸ್ಕೊಂಡಿರೊ ಹಿಟ್ನ ಅದಕ್ ಹಾಕ್ತೀನಿ . |
|
ಆಚೆ ಕಡೆ ಏನು ಕರ್ಚು ಮಾಡ್ಬೇಕು ಅಂತೆಲ್ಲ ತಿಳ್ದಿದ್ರೆ ಮಾತ್ರ ಅದುನ್ನ financial management ಅಂತಾರೆ. |
|
ಹೌದು ಹೌದು ತುಂಬಾ ನಮ್ಗೆಸ ಆಗುದಿಲ್ಲಾ ಮತ್ತೆ ಕೆಮ್ಮ್ ಎಲ್ಲ start ಆಗ್ತದೆ ಅದು ಕೂಡಾ ಈಗಾ ಸಿಡಿಮದ್ದೆಲ್ಲ ಉಂಟಲ್ಲ ತುಂಬಾ ಅದು ವಿಷಕಾರಿ ಆಗಿ ಉಂಟು. |
|
Hello. |
|
ಆ ಕಾರಂಜಿ ಅದು ಹಚ್ಚಿ ನೀರ್ ಬೀಳ್ತೆತ್ಲಾ ಮ್ಯಾಲಿಂದ. |
|
ಆದ್ರೆ ನಮ್ದ್ ಮತ್ತೆ ಆರೋಗ್ಯಕ್ಕೆ ಅದು ಹಾನಿಕಾರ ಆಗಿರ್ತದೆ . |
|
ಮತ್ತೆ? |
|
ಇಷ್ಟ ಪಟ್ಟು ಮಾಡಿದ್ರೆ ಅದು |
|
ಹೌದಾ. |
|
ಹಾ ಊಟ ಆಯ್ತು ಈವಾಗ್ ಸಂಜೆ ಆಗ್ತಾ ಇದೆ ಅಲ್ಲ ನಿಮ್ದ್ ಆಯ್ತಾ ಊಟ? |
|
ನಂಗೆ Kho kho ಅಂದ್ರೆ ತುಂಬಾ ಇಷ್ಟ ಅಲಾ. |
|
convert ಮಾಡ್ಕೊಳ್ಕ ಆಗಲ್ವ. |
|
Mobile ಜಂಗಮವಾಣಿ ಅನ್ನು ಕಲ್ತಕೊಂಡ್ ಪ್ರತಿಯೊಬ್ಬರನು ಅವರೌರ ಬೇಕಾದಂತಾ ಕಾರ್ಯಕ್ರಮನ ಇದ್ರ ಮೂಲಕನೇ |
|
ನಾವು ಕೋರೋನ time ಅಲ್ಲೆಲ್ಲ full cricket ಯೆ ಆಡಿದಲ್ಲ. ಆಟಕ್ಕ್ ಬರದಿದ್ದವರೆಲ್ಲ ಆಟ ಶುರು ಮಾಡಿದಲ್ಲ. |
|
ನಂಗೆಸ ಅದೇ ಅನ್ಕೊಂಡಿದ್ದೆ one time ನಿಂಗೆ call ಮಾಡ್ಬೇಕು ಅದು ನಮ್ದು college day ಇತ್ತಲ್ಲಾ ಅದ್ರ ಬಗ್ಗೆ ಸ್ವಲ್ಪ ಮಾತಾಡುವ ಅಂತ ಅನ್ನಿಸ್ತಿತ್ತು ನೀನು ನಾಟಕ ಎಲ್ಲ ಮಾಡ್ತಿದ್ಯಲ್ಲ. |
|
ಹೌದಾ ಅದೇ MBA~ MBA ಮಾಡುವ ಅಂತ. |
|
ಹೌದು ಈಗ ಮಳೆ ಯಾವ time ಈಗೆ ಬರ್ತದೆ ಅಂತ ಗೊತ್ತಾಗುದಿಲ್ಲ. |
|
ಆ ರುಚಿ ಏನೇ ಹೇಳಿ ನೀವು ರುಚಿಯೆಲ್ಲ ಎಷ್ಟು ಚೆನ್ನಾಗಿತ್ತು ಗೊತ್ತುಂಟಾ ನೀವು ಮಾಡಿಕೊಟ್ಟದ್ದ ಪಲ್ಯ, ಸಾಂಬಾರ್, ಆ ಕೋಳಿ ಮೀನು ತುಂಬಾ ಅಬ್ಬಬ್ಬ ಅದು. |
|
ನಮ್ದು ನಮ್ದು ಭಾಷೆ ಸ್ವಲ್ಪ ಇದಾಯ್ತು. |
|
ಹ ಅದು ಪಸಲ್ ಬಾರೋ time ಅಲ್ಲಿ |
|
ಎಲ್ಲಾರು drinks ಮಾಡುವವರೇ ಆದ್ರೂ ಒಂದ್ ಯಾರಿಗೆ ಯಾವ ಬ್ರಾಂಡ್ brand ಬೇಕು ಆಮೇಲೆ activities ಅಲ್ಲಿ ಒಂದ್ ಅಲ್ಲಿಂದ ಎಲ್ಲೆಲ್ ಹೋಗುವ ಈವಾಗ್ ಕೆಲವೊಂದ್ ಕಡೆ home stay ಇದ್ರೆ ಅದೇ ಬೆಟ್ಟರು ಅಲ್ಲೇ ಎಲ್ಲಾ ಕೊಡ್ತಾರೆ food ಗಿಡ್ಡು. |
|
ಹಾ ಹೌದೌದು, ಆಮೇಲೆ ನಿಮ್ಗೆ ತುಂಬಾ ಆದರೆ ಮತ್ತೆ ಮಾರ್ಲಿಕ್ಕೆ ಎಲ್ಲ ಇಡ್ಬೋದು ಅಲ್ವಾ? ಎಲ್ಲ ಆದ್ರೆ ಮಾರ್ಲಿಕ್ಕೆ ಎಲ್ಲ ಕೊಡ್ತಾರೆ ಆಮೇಲೆ ಆ ಕಡೆ ಪಕ್ಕದ್ಮನೆ ಅವರೆಲ್ಲ ತಗೊಳ್ತಾರೆ ಸ್ವಲ್ಪ ಸ್ವಲ್ಪ ಅವರಿಗೆ ಬೇಕಾದದ್ದು ಹಾಗೆಲ್ಲಾ. |
|
ಈಗಸ ನಾವ್ ಈಗ ಬೆಳೆಸ್ತಾ ಹೋಗತೇವೆ ನಮ್ಮ ಸಣ್ಣ ಸಣ್ಣ ಮಕ್ಕಳಿಗೆ ಸ ನಾವ್ ಹೇಳಿಕೊಡ್ತಾ ಹೋಗ್ಬೇಕಲ್ಲಾ. |
|
ಹ್ಮ್. |
|
ಸುಕ್ಕಕ್ಕಾದ್ರೆ one ಆ one fifty ಹಾಕ್ತೇವೆ ನಾವು. |
|
ಬೀಜ ಬೀಜ ಎಲ್ಲ ಕೊಡ್ತಿರಾ ನಾವ್ ಕೇಳಿದ್ರೆ? |
|
ಹ್ಮ್ ಹ್ಮ್ . |
|
ಹಾ ನನ್ನೊಟ್ಟಿಗೆ ಒಂದು ಆರು ಜನ ಇದ್ದಾರೆ. ನಿಮ್ಮದೊಂದು ಇಬ್ಬರು ಕರ್ಕೊಂಡು ಬರ್ತಿಯಾ? |
|
ಹ ನಾವೊಮ್ಮೆ ಆವತ್ತೆಲ್ಲ ಮೊದಲು ಹೋಗ್ತಿದ್ದ ಜಾಗಿಗೆಲ್ಲ ಒಮ್ಮೆ ಹೋಗಿ ಬರ್ಬೋದು ಊಟ ಮಾಡ್ಲಿಕ್ಕೆ ಹೋಗ್ತಿದ್ದೆ ಅಲ್ಲಿ ಗಂಜಿ ಊಟಕ್ಕೆಲ್ಲ ಹೋಗ್ತಿದ್ದೆವಲ್ಲ hotel ಮಧ್ಯಾಹ್ನ ಅಲ್ಲಿ ಎಲ್ಲ ಹೋಗ್ಬೋದು. |
|
ಹಾ ಆಯ್ತು. |
|
ಹ್ಮ್. |
|
ಹಾ ನಂದೂ ಆಯ್ತು, ಮತ್ತೆ? |
|
ಹೌದಾ? ನನಗೋಸ್ಕರ. |
|
ಮ್ಮ್ ಮುದ್ದೆ ಕೋಲ್ ಇದೆ . |
|
ಹಾ ಆಯ್ತು. |
|
so ಅಲ್ಲೆಲ್ಲ beach ನೋಡ್ಕೊಂಡು ಮತ್ತೆ ವಾಪಾಸ್ resort ಗೆ ಬಂದ್ವಿ. ಬಂದ್ ಬಿಟ್ಟು resort ಅಲ್ಲೆ dinner ಎಲ್ಲ ಮಾಡಿ ಮಲ್ಕೊಂಡ್ವಿ |
|
ನೀವು ಮೂವರೆ ಹೋಗುದ purchase ಮಾಡ್ಲಿಕ್ಕೆ? |
|
ಹ್ಮ್ ಹೊರಗ್ ಕೊಟ್ಟಾರ. ಆಹ್ ನನ್ನ ಮದ್ವಿ ಆಗಿ ಹನ್ನೊಂದ್ ವರ್ಷ ಆತ್. ಆಹ್ ನಂದ arrange marriage . |
|
ಮಾತ್ರ ಮಾಹಿತಿ ನೀಡುವುದಲ್ಲ ಜೀವನದಲ್ಲಿ ನಡೆ~ ನಡೆಯುತ್ತಿರುವಂತಹ ಸಂದರ್ಭಗಳು ಮತ್ತು ಆ ಸಂದರ್ಭಗಳನ್ನು ಹೇಗೆ ಅಹ್ ನಾವು ಧೈರ್ಯದಿಂದ ಎದುರ್ಸ್ಬೇಕು. |
|
by chance by luck ಎನೋ ಇರ್ಬೋದು. |
|
ಹೌದು ಹೊರಗಿದ್ದು ಎಷ್ಟ್ ಆದ್ರೂ ಅಷ್ಟೇ ಅಲ್ಲ ಅದು ಎಷ್ಟ್ ಆದ್ರೂ ಅದಕ್ಕೆ. |
|
ಅವಾಗ ಎಲ್ಲಾ ಸೌಲಭ್ಯಗಳಿತ್ತ್ ದುಡ್ಡು ಇತ್ತ್ but ಇವಗೆಲ್ಲಾ rate ಗಳ್ ಜಾಸ್ತಿ ಕಡಿಮೆ ಬೆಲೆ ಬರ್ತಾವ . |
|
ಹಾ. |
|
ಆ ತಲುಪಿದ ನಂತರ ಅದು ಒಂದು ಖುಷಿ ಇದೆಯಲ್ಲ ಅದು ಎಲ್~ ಎಲ್ಲಿಯೂ ಸಿಗುವುದಿಲ್ಲ ಯಾಕಂದ್ರೆ ಅಷ್ಟು ಆ ದೂರವನ್ನು ನೀವು ಕ್ರಮಸಿದ್ದೀರ. |
|
ಹಾ ಬಡಸ್ಲಿಕ್ಕೆ ನಾವೇ ಹೋಗ್ತಿದ್ದದ್ದು ಲಾಡು, ಪಾಯ್ಸ ಎಲ್ಲ ಇತ್ತಲ್ಲ. |
|
ಅಲ್ವಾ ಅದ್ ಹೌದು ಮತ್ತೇ ಎಂತ ಮಾಡುದು ನೀವ್ ಈಗ? |
|
ದೀಪಾವಳಿ ಹಬ್ಬಾ ಇಲ್ಲಿ ಜೋರಾಗಿ ಮಾಡ್ತಾರ್ರಿ ನಮ್ಮ ಮನ್ಯಾಗು ನಿಮ್~ ನಿಮ್ಮಲ್ಲಿ ಹೇಗೆ ಮಾಡ್ತಾರ್ರಿ ದೀಪಾವಳಿ ಹಬ್ಬಾ? |
|
ಹೌದು ಹೌದು ಹೌದು. ಐದು ನಾಲ್ಕು over ಗು ಮಾಡ್ತಾರೆ match . |
|
ಎಲ್ರು ಬರ್ತಾರೆ. |
|
ಸರಿ okay bye phone ಮತ್ತೆ ಹಚ್ತಿನಿ ಸೌಮ್ಯ. |
|
ಹಾ ಅದಕ್ಕೆ ನಾನ್ ಹೇಳಿದ್ ನಿಂಗೆ call ಮಾಡಿದ್ shopping ಹೋಗೂದಾದ್ರೆ ಅಲ್ಲಿಗೆ ಹೋಗು ಒಳ್ಳೆ cheap ಅಲ್ ಎಲ್ಲ ಸಿಗ್ತದೆ ಅಂತ. |
|
ಹೌದು ಮತ್ತೆ ಈಗ ನಮ್ Education system ಅಲ್ಲಿ |
|
ಹೌದೌದ್ ಹೌದ್ . weather ಒಂದ್ ಸರಿ ಇಲ್ಲಾ, |
|
ಹ ಹೌದು. |
|
ಹೌದಾ. |
|
ಅಪರೂಪಕ್ಕೆ ಎಲ್ಲ ಮಾಡೋದಲ್ಲ ಇದು . |
|
ಆಯ್ತ್. |
|
ಹ ಅದು ಬೇರೆ open ಮಾಡಿದ್ದಾರೆ ಅಂದ್ರೆ ಅವ್ರದ್ದು ಬೇರೆ ಯಾರೋ branch ದ್ದು ಬೇರೆಯವ್ರಿಗೆ ಕೊಟ್ಟಿದ್ದಾರೆ ಕಾಣ್ತದೆ ಅವ್ರು ಮತ್ತೊಂದು ಕಡೆ open ಮಾಡಿದ್ದಾರೆ ಇಲ್ಲಿ ಹಾ. |
|
ಹೌದು ಮುಂಚಿನ ಕಾಲದಲ್ಲಿ ನಾವೆಲ್ಲ ಬೇಸಿಗೆಯಲ್ಲಿ ರಜೆ ಸಿಕ್ಕಿದಾಗ. |
|
ಯಾಕೆ ಅಂತ ಅಂದ್ರೆ ಈ ಬೇಳೆ ಇರುತ್ತಲ್ಲ ನಮ್ಮ bodyಲಿ ನಮ್ಮ temperatureನ ಕಡಿಮೆ ಮಾಡೋದಕ್ಕೆ help ಮಾಡುತ್ತೆ. |
|
ಹಾಗೇನೇ Malayalam ಬರ್ತದೇ ತುಂಬಾ ಸ್ವಲ್ಪ ಸ್ವಲ್ಪ. |
|
ಅಲ್ಲಿಯ ಅನುಭವಗಳು ಬೇರೆಯೇ ಅಲ್ಲಿ ಇರುವ ಒಂದೊಂದು ಕ್ಷಣಗಳು ಕೂಡ ಪ್ರತ್ಯೇಕ. |
|
ಚ್ಯಾ ಅದನ್ನ್ ಮಾಡುವವಳಿಗೆ actually chat ಮಾಡುದು ಕೂಡ easy ಅಂದ್ರೆ ಅಷ್ಟೆಂತ ಕಷ್ಟ ಇಲ್ಲಲ್ಲಾ. |
|
ಹಾ. |
|
ರೈತ್ಹರ್ ಕೂಡನು |
|
ಹಾ ನೀನ್ ಕೇಳ್ ಅವ್ರ್ ಹತ್ರ ಎಷ್ಟೆಲ್ಲ ಆಗ್ತದೇಂತ? |
|
ok ಸುಮಂತ್, |
|
ಹ, ಪುರ್ಸೋತಿರುದಿಲ್ಲಲ್ಲ, ಕೆಲ್ಸ ಆಗ್ತದೆ ಮತ್ತೆ ಬಂದು ಮನೆಯ ಮನೆಯ ಕೆಲಸ ಆಗ್ತದಲ್ವಾ? |
|
ಎಲ್ರೂ, ಅಂದ್ರೆ ಬೇಸಿಗೆ ಕಾಲವನ್ನು ಅಷ್ಟು ಇಷ್ಟ ಪಡುದಿಲ್ಲ ಅಂದ್ರೆ ಬೇಸಿಗೆ ಬಂತಂದ್ರೆ ಸೆಖೆ ಜಾಸ್ತಿ ಆದ್ರೆ ಬೇಸಿಗೆ ಬೇಸಿಗೆ ಕಾಲದಲ್ಲಿ ಹೇ ಮಕ್ಳಿಗೆ. |
|
ಪ್ರಸಾದ ತಗೋಳುದೂ, ಎಲ್ಲ ಒಂತರ grand ಆಗಿ ಮಾಡ್ತಿವ್ರಿ. |
|
ಹಾ. |
|
ಅದು ನಮ್ಮ ಉಡುಗೆ ತೊಡುಗೆ ಆಗಿರ್ಬೋದು ನಮ್ಮ ಕೌಟುಂಬಿಕ ಪರಿಸ್ಥಿತಿ ಆಗಿರ್ಬೋದು ಕೌ~ ಕುಟುಂಬದಲ್ಲಿ ಬರ್ತಕ್ಕಂಥಹ. |
|
ಓಹ್ ಹೌದಲ. |
|
ಹಾ. |
|
ಯಾವ್ದು? |
|
ನಮಸ್ತೆ. |
|
ಹ ಮತ್ತೆ. |
|
ಹ್ಮ್ ಹಾ ಹೌದು ಮತ್ತೆ ನಿಮ್ಮ ಮನೆಯಲ್ಲಿ? |
|
ಅವಾಗೆಲ್ಲ use ಮಾಡೋಕೋಗ್ಬೇಡಿ ಆಮೇಲೆ ಯಾರ್ಗು ಎಂತ ಹೇಳೋಕೊಗ್ಬೇಡಿ ನನ್ನತ್ರ credit ಇದೆ ಅಂತ. |
|
ಹ. |
Subsets and Splits