utterance_id
stringlengths
18
18
text
stringlengths
1
562
audio
audioduration (s)
2
26.9
KaInDe_utt00015173
ಸೆಮಿಗೆಯಾ ಹ ಹಾ .
KaInDe_utt00015175
ನಮಿಗೆ ದೋಸೆ ಇವತ್ತು .
KaInDe_utt00015176
ಹೋ ಮತ್ತೆ ಹೇಗಾಗ್ತದೆ food ಯೆಲ್ಲ.
KaInDe_utt00015177
ಹಾ food ತೊಂದ್ರೆ ಇಲ್ಲ ನೀವ್ ಈಗ ಎಲ್ಲಿ ಇರುದು.
KaInDe_utt00015179
ಮನೆಯಲ್ಲಿ ಇದ್ದೀರಾ ಹ ಹಾ ಹೇಗೆ ಆಹಾರಯೆಲ್ಲ ಮನೆಯದ್ದ ಇಲ್ಲ ನೀವ್ ಮೊದ್ಲಿದ್ದ hostel ಅಲ್ಲಿ ಇರುದ ಆಹಾರ ಅದೆಲ್ಲ.
KaInDe_utt00015180
ಆ ಮನೆದ್ದು ಒಳ್ಳೇದು.
KaInDe_utt00015182
ಇಲ್ಲಿ ಒಳ್ಳೆದಿರುದಿಲ್ಲ ಅಷ್ಟು food ಆ ಅಂದ್ರೆ ಮೊನ್ನೆಯೆಲ್ಲ food poison ಅಂತ ಹೇಳಿ ತುಂಬಾ ಜನ admit ಎಲ್ಲ ಆಗಿದ್ರಲ್ಲ್ ಆಯ್ತು.
KaInDe_utt00015183
ಹೋ ಹೋ ಹೇಗೆ ನಾವು food ನ್ನು ತೆಕೊಳ್ತೀವಿ ಅದ್ರ depend ಆಗಿರುತ್ತೆ ನಮ್ಮ health .
KaInDe_utt00015184
ಅಂದ್ರೆ ಎಲ್ಲಾ ಎ~ ಎಲ್ಲಿ ನೋಡಿದ್ರು ಕೂಡ ಅಷ್ಟೇ ಅದ್ರದೊಂದೇ problem ಇರ್ತದೆ main ಆಗಿ but ನಾವ್ adjust ಆಗ್ಬೇಕಾಗ್ತದೆ ಕೆಲವೊಂದ್ ಸರಿ.
KaInDe_utt00015185
But ಎಂತ ಮಾಡುದು ತುಂಬ ಸಲ complaint ಎಲ್ಲ ಕೊಟ್ಟೆವು still ಅದು ಯಾರಿಗೂ ಸರಿ ಆಗ್ತಿಲ್ಲ food ಇಂದು.
KaInDe_utt00015186
ಹ ಹ ಒಬ್ಬೊಬ್ರಿಗೆ ಒಂದೊಂದು ಒಬ್ಬೊಬ್ರಿಗೆ ಒಂದೊಂದು ತರದ food ಇಷ್ಟ ಆಗಿ ಒಬ್ಬೊಬ್ರಿಗೆ ಇನ್ನೊಂದು ತರ.
KaInDe_utt00015187
ಬೇಕಂದ್ರೆ ನೀವೇ ನೋಡಿ ನಮ್ಮೂರೆಲ್ಲ Kasaragod ಹಾಗೆ ಆಚೆಲ್ಲ ಬೇರೆ ಕಡೆಯಿಂದ ಬಂದವ್ರಿಗೆ ಬೇರೆ ಆಹಾರನೇ ಅಲ್ವ.
KaInDe_utt00015188
ಹೌದು ಅಂದ್ರೆ ಇಲ್ಲಿಂದ Kasaragod ಇಂದ ತುಂಬಾ ಜನ ಇದ್ದಾರೆ ನನ್ನ class ಲ್ಲಿ ಇದ್ದಾರೆ ಅವ್ರು but ಅವ್ರು ಆಚೆಗೆ ಬರ್ಲಿಲ್ಲ ಆದ ಕಾರಣ ಹಾ so ಅವ್ರಿಗೆ ಅದ್ರದ್ದು adjust ಆಗ್ಲಿಕ್ಕೆ ತುಂಬ ಕಷ್ಟ ಆಗ್ತ ಉಂಟು.
KaInDe_utt00015189
ಅವ್ರು ಹೇಳ್ತಾ ಇರ್ತಾರೆ ನಂಗೆ food ಆಗುದಿಲ್ಲ control ಮಾಡ್ಲಿಕ್ಕೆ ಆಗುದಿಲ್ಲ ಅಂತ.
KaInDe_utt00015190
ಹೌದು ಅಂದ್ರೆ ನಾವೇ ನಾವ್ Kasaragod ನವರೆಲ್ಲ boiled rice ಅನ್ನೇ ಊಟ ಮಾಡ್ತಾ ಇರ್ತೇವೆ ಯಾವಾಗ್ಲೂ ನಮ್ಗೆ boiled rice ಅಂದ್ರೆ ಇಷ್ಟ ಆದ್ರೆ ಈ ಕಡೆ ಎಲ್ಲ ಬರುವಾಗ Man~ Mangalore ಅಂದ್ರೆ ತೊಂದ್ರೆ ಇಲ್ಲಪ್ಪ Mangalore ಅಲ್ಲಿ ಇದ್ದಾರೆ ಅಲ್ವ .
KaInDe_utt00015191
ಇರ್ತಾರೆ but Mangalore ಅಲ್ಲಿ ತುಂಬ ಜಾಸ್ತಿ ಖಾರದ ತಿಂಡಿಗಳು ಅಂದ್ರೆ ಅಲ್ಲಿಯವರು ನನ್ನೊರ್ ತಿನ್ನುದೇ ಅಂತದಲ್ವ ಖಾರ ಖಾರದಲ್ವಾ so ಅವ್ರು ಖಾರದ್ದೇ ಮಾಡ್ತಾ ಇರ್ತಾರೆ ಅಲ್ಲಿ Mangalore ಅಲ್ಲಿ .
KaInDe_utt00015193
ಹ ಹ ಹಾ Uttara Karnataka ದವ~ ಅವರೆಲ್ಲಾ ಬೇರೆಯೇ food ಅವರದ್ದು ಬೇರೆಯೇ ಅಲ್ವ ನಮಿಗೆ ಹಿಡಿಸುದಿಲ್ಲ.
KaInDe_utt00015194
ಹ ಅವರದ್ದು ಏನೋ ಬೇರೆ ಬೇರೆ ಹೆಸ್ರೆಲ್ಲ ಉಂಟು ಒಂದೊಂದು ತಿಂಡಿಗೆ.
KaInDe_utt00015196
Kerala ದಲ್ಲಿ ಪುಟ್ಟು ಅಂತ ಮಾಡ್ತಾರೆ ಅವರಿಗೆ ಅದಂದ್ರೆ ಏನುಂತ್ಲೆ ಗೊತ್ತಿಲ್ಲ.
KaInDe_utt00015197
ನಿಜ ನಿಜ ಅದೇ. ಈಗ ನಿಮಿಗೆ white rice ಎಲ್ಲ ಆಗ್ತದ.
KaInDe_utt00015198
ನನಿಗೆ ಯಾವ್ದು ಆಗ್ತದೆ ನಂಗೆ ಅಂದ್ರೆ ನಾನು ಮೊದ್ಲು ಕಲ್ತದ್ದು Puttur ಅಲ್ಲಿ ಆಗ ಅಲ್ಲಿ ಅಂತೂ ಹೇಳುದೇ ಬೇಡ ಅಲ್ಲಿ ಇದ್ರೆ ಕಷ್ಟ ಆಗ್ತಿತ್ತು ಅಂದ್ರೆ ಏನು ಯಾವಾಗ ನೋಡಿದ್ರು ಕೂಡ ಆಹಾರದ ತೊಂದ್ರೆ ತಿಂಡಿ ಬೆಳ್ಳಿಗ್ಗೆ ಈದ್ ಆಗುದಿಲ್ಲ ಎಲ್ರು ತಿನ್ನದೇ ಹೋಗ್ತಿದ್ದದ್ದು college ಗೆ ಇಡೀ ದಿನ ಕೂತ್ಕೊಳ್ಬೇಕಲ್ಲ class ನಲ್ಲಿ.
KaInDe_utt00015199
ಹೌದು ಅದು ತುಂಬಾ ಆಹಾರ ಸರಿಯಾಗಿ ಇಲ್ಲದಿದ್ರೆ ನಮ್ಮ ದಿನನಿತ್ಯ ಒಂದ್ ಅದೇ ಕಷ್ಟ ನಮಿಗೆ.
KaInDe_utt00015200
ಬೆಳ್ಳಗಿನದ್ದು ತುಂಬಾ important ಅಂದ್ರೆ ಸಂಜೆ ತನಕ ಕುತ್ಕೊಳ್ಬೇಕಲ್ಲ class ಅಲ್ಲಿ.
KaInDe_utt00015201
ಹೌದು ಆ ಮತ್ತೆ ಆಹಾರ ಅಂತ ಹೇಳುವಾಗ ಎಲ್ರು ಸಹ ಗಮನ ಹರಿಸ್ತಾರೆ ಎಲ್ಲರಿಗೂ ಅದು ಅಂದ್ರೆ ಅದ್ರಲ್ಲಿ ನಮ್ದು ಈಗ ನಾವೇ ವಿದ್ಯಾರ್ಥಿಗಳು.
KaInDe_utt00015202
ಅಂದ್ರೆ ನಮ್ದು depend ಆಗುದು health ನಮ್ಮ mark ಅದೆಲ್ಲ health depend ಆಗುದಂದ್ರೆ ಆಹಾರದ ಮೂಲಕ ಆಹಾರ ಚೆನ್ನಾಗಿದ್ರೆ ನಮ್ದು health ಆರೋಗ್ಯಯೆಲ್ಲ ಚೆನ್ನಾಗಿರ್ತದೆ ಅಲ್ವ ನಿಜ ಅಲ್ವ.
KaInDe_utt00015204
ಆರೋಗ್ಯ ಚೆನ್ನಾಗಿದ್ರೆ ಈಗ ಮಾತ್ರ ನಮ್ದು ವಿದ್ಯಾಭ್ಯಾಸ ನಮ್ದು ಎಲ್ಲ physically ಆಗಿ ನಾವು fit ಇದ್ರೆ ನಾವು mentally ಆಗಿ ಸರಿ ಇರ್ತೇವೆ ಆಗ ನಮ್ದು ವಿದ್ಯಾಭ್ಯಾಸ ಕೂಡ ಚೆನ್ನಾಗಿರುತ್ತೆ ಹೌದಾ.
KaInDe_utt00015205
ಹೌದು ಅಂದ್ರೆ ಈಗ ನಮ್ಗಿಲ್ಲಿ hostel ಅಲ್ಲಿ ಮಾಡ್ತಾ ಇರ್ತಾರೆ ಇಡ್ಲಿ ಎಲ್ಲ ಬೆಳಿಗ್ಗೆ ಅದಿಕ್ಕೆ ಒಂದು soda ಹಾಕ್ತಾರಂದ್ರೆ ಯಪ್ಪಾ ಹೇಳಿದ್ರೆ ಅರ್ಥವೇ ಆಗುದಿಲ್ಲ ಅವ್ರಿಗೆಸ.
KaInDe_utt00015206
ತಿನ್ನುವಾಗ ನಮ್ಗೆ ಗೊತ್ತಾಗ್ತದೆ ಆಗುದಿಲ್ಲ ಅಂತ but ತಿನ್ನದೇ ಆಗುದಿಲ್ಲ ಅಲ್ಲ ಹಸಿವಾದ್ರೆ ತಿಂದು ಹೋಗ್ತದೆ .
KaInDe_utt00015210
Complaint ಎಲ್ಲ ಕೊಟ್ಟೆವು ಆಗ ಅವ್ರು ಹೇಳಿದ್ರು ಆ ಇನ್ನು ಹೊರಗಿಂದ order ಎಲ್ಲ ಮಾಡ್ಬಾರ್ದು food ಅನ್ನು ಎಲ್ಲ full cancel ಮಾಡ್ತಾಯಿದ್ದೇವೆ ಯಾವ್ದು ಸರಿಯಿಲ್ಲ ಅಂತ ಗೊತ್ತಾಗ್ಬೇಕಲ್ಲ ನಮಿಗೆಸ ಅಂತೆಲ್ಲ ಹೇಳಿದ್ರು.
KaInDe_utt00015211
ಸರಿ ಸರಿ ಸರಿ ಇನ್ನೊಮ್ಮೆ ಮಾತಾಡ್ವ.
KaInDe_utt00015212
Okay ಆಯ್ತ್.
KaInDe_utt00015215
Hello.
KaInDe_utt00015217
Hai ಅಕ್ಷಿತಾ ಹೇಗಿದ್ದೀಯ?
KaInDe_utt00015219
ನಾನ್ಸ ಚೆನ್ನಾಗಿದ್ದೀನಿ ಗೊತ್ತಾಯಿತಾ ಯಾರು ಅಂತ?
KaInDe_utt00015220
ಹಾ ಗೊತ್ತಾಯ್ತು ಶ್ವೇತಾ ಅಲ್ಲ.
KaInDe_utt00015221
ಹಾ ಹೌದು correct.
KaInDe_utt00015224
ಹಾ ನೆನ್ಪಿದೆಯಾ ಮಾಡಿದ್ದು .
KaInDe_utt00015225
ಮತ್ತೆ ಎಂತ ಮಾಡ್ತಾ ಇದ್ದೀಯಾ?
KaInDe_utt00015226
ಹಾ ಏನಿಲ್ಲ, ಕೂತ್ಕೊಂಡಿದ್ದೇನೆ ನೀನು?
KaInDe_utt00015227
ಹೌದ ನಾನ್ಸ ಕೂತ್ಕೊಂಡಿದ್ದೆ ಹಾಗೆ ನಿಂದು ನೆನ್ಪಾಯ್ತು ಅದಿಕ್ಕೆ call ಮಾಡಿದ್ದು.
KaInDe_utt00015228
ಹ ಹೌದಾ ಮತ್ತೆ ಊಟ ಆಯ್ತಾ?
KaInDe_utt00015229
ಹಾ ಊಟ ಆಯ್ತು, ಎಂತ ಗೊತ್ತ ನೀನು ಅಡುಗೆಯದ್ದಲ್ಲಿ special ಅಲ್ಲ.
KaInDe_utt00015231
ನಂಗೆ ಇವತ್ತು ಮಧ್ಯಾಹ್ನಕ್ಕೆ ಮೀನ್ ಸಾರ್ ಮಾಡುವಾ ಅಂತ ಹೇಳ್ಕೊಡು.
KaInDe_utt00015232
ಮೀನ್ ಸಾರ್ ಮಾಡುದಾ ಹಾಕೋದು ನೀನು.
KaInDe_utt00015233
ಹ ಮೀನು ನಾನು ಬಂಗುಡೆ ತರ್ತೀನಿ.
KaInDe_utt00015236
ಹಾ ಅದಿಕ್ಕೆ ಎಂತ ತೆಂಗಿನಕಾಯಿ.
KaInDe_utt00015238
ತೆಂಗಿನಕಾಯಿ ತುರಿ, ಹಸಿ ಮೆಣಸು.
KaInDe_utt00015240
ಮತ್ತೆ ಬೆಳ್ಳುಳ್ಳಿ, ಈರುಳ್ಳಿ ಮತ್ತು ಕೊತ್ತಂಬರಿ ಎಲ್ಲ ಉಂಟಲ್ಲಾ ಅದನ್ನ ಹುರ್ಕೊ ಕೊತ್ತಂಬರಿ ಬೀಜ, ಜೀರಿಗೆ ಬೀಜ, ಸಾಸಿವೆ ಬೀಜ powder ಹಾಕ್ಬಾರ್ದು ಕರಿ ಮೆಣಸು ಎಲ್ಲ ಹಾಕಿ ರುಬ್ಬೇಕು ಹುಳಿ ಹಾಕ್ಬೇಕು main .
KaInDe_utt00015242
ಮತ್ತೆ ನಾವು ರುಚಿಗೆ ಎಷ್ಟು ಬೇಕು ಅಷ್ಟು ಉಪ್ಪು ಹಾಕಿದ್ರೆ ಆಯ್ತು ಮತ್ತದು ಕುದಿ ಬಂದ್ನಂತ್ರ ನಾವು ಮೀನು ಹಾಕ್ಬೇಕು ಆಯ್ತಾ.
KaInDe_utt00015244
ಮಸಾಲೆ ಒಟ್ಟಿಗೆ ಮೀನು ಹಾಕುದಲ್ಲ.
KaInDe_utt00015246
ಹಾ. ಮತ್ತೆ ಮತ್ತೆ ಯಾವುದು ಬೇಕು ನಿಂಗೆ?
KaInDe_utt00015247
ಮತ್ತೆ ಅದೆ ಈವಾಗ ಮೀನ್ ಸಾರ್ ಮಾಡುವ ಅಂತ ಈವಾಗ ನೀನ್ ಹೇಳ್ಕೊಟ್ಟಿದೀಯಲ್ಲ ಹಾಗೆ ಮಾಡ್ತೀನಿ ನೋಡುವ ಹೇಗೆ ಬರುತ್ತೆ ಅಂತ.
KaInDe_utt00015249
ಹ ಆಯ್ತು ಆಯ್ತು ಮತ್ತೆ ಇದೂ ಏನಾದ್ರೂ ಪಲ್ಯ ಎಲ್ಲ ಮಾಡುದಾದ್ರೆ ಹೇಗ್ ಮಾಡೋದು ಯಾವುದಾದ್ರು ಪಲ್ಯ ಹೇಳ್ಕೊಡಿ
KaInDe_utt00015250
ಇದು ಉಂಟಲ್ಲಾ main ಪಲ್ಯಕ್ಕೆ first ನಾವು ಒಗ್ಗರಣೆ ಹಾಕ್ಲೆ ಬೇಕು ಆಯ್ತಾ ತೆಂಗಿನ ತೆಂಗಿನ ಎಣ್ಣೆಯಲ್ಲಿ.
KaInDe_utt00015252
Sun flower ಎಲ್ಲ ಹಾಕ್ಬಾರ್ದು ತೆಂಗಿನ ಎಣ್ಣೆ ಒಳ್ಳೇದು ತೆಂಗಿನ ಎಣ್ಣೆಗೆ ಸಾಸಿವೆ, ಉದ್ದಿನ್ ಬೇಳೆ ಮತ್ತೆ ಕರಿ ಕರಿ ಮೆಣಸು ಇದು ಕರಿಬೇವು ಗೊತ್ತುಂಟಲ್ಲ ಹಾಕಿ.
KaInDe_utt00015253
Next ತರಕಾರಿ ಎಲ್ಲ, ಹಸಿರು ತರ್ಕಾರಿ ಯಾವುದು ಆಗ್ತದೆ . ಬೆಂಡೆಗೆ ಇಲ್ಲದ್ರೆ ಇದಕ್ಕೆ ಬಟಾಟೆ, ಮೂಲಂಗಿ, ಸೊಪ್ಪು,.
KaInDe_utt00015255
ಯಾವುದು ಆಗ್ತದೆ ನಿಂಗೆ ಅದನ್ನ ಮಾಡಿ ಹಾಕಿದ್ರೆ ಹ ಮತ್ತೆ ಸ್ವಲ್ಪ ನೀರ್ ಹಾಕಿ ಬೇಯಿಸುದು ಉಪ್ಪು ಹಾಕಿ ಮತ್ತೆ ಅದು ಬೇಯಿದ್ನಂತ್ರ ತೆಂಗಿನ ತುರಿ ಹಾಕಿದ್ರೆ ಆಯ್ತು.
KaInDe_utt00015256
ಎಲ್ಲಾ ಆತರನೆನಾ ಮಾಡೋದು .
KaInDe_utt00015257
ಬಾಜಿಯೆಲ್ಲ ಹಾಕಿ, ತರಕಾರಿ ಎಲ್ಲ ಹಾಕಿ.
KaInDe_utt00015259
ಬೇಕಿದ್ರೆ ಸಾಂಬಾರ್ ಹುಡಿ ನಿಮ್ಗೆ ರುಚಿಗೆ ಸ್ವಲ್ಪ style ಮಾಡ್ಬೇಕಿದ್ರೆ ಈ chicken ಸುಕ್ಕದ ಪುಡಿ ಎಲ್ಲ ಹಾಕ್ಬಹುದು.
KaInDe_utt00015262
ಮತ್ತೇ last ಗೆ ತೆಂಗಿನಕಾಯಿ ತುರಿ ಹಾಕಿದ್ರೆ ಒಳ್ಳೆದಲ್ಲ.
KaInDe_utt00015263
ಹೌದು ಹೌದು ಹೌದು ರುಚಿ ಬರ್ತದಲ್ಲಾ.
KaInDe_utt00015266
ಆಯ್ತು ನಾನ್ ಅನ್ಕೊಂಡೆ ಅಡಿಗೆಯದ್ದೆಲ್ಲಾ ನಿನ್ನತ್ರನೆ ಕೇಳಿದ್ರೆ ಸರಿ ಗೊತ್ತಾಗ್ತದೆಯಂತ ಅದಿಕ್ಕೆ call ಮಾಡಿದ್ದು.
KaInDe_utt00015267
ಹ್ಮ ಮತ್ತೆ .
KaInDe_utt00015269
ಇಲ್ವಾ ಎಂತ ಗೊತ್ತುಂಟ ಮೀನ್ ಸಾರ್.
KaInDe_utt00015273
ಹ ಬಂಗುಡೆ ಈಗ ಬಂಗುಡೆ ಸಿಗುತ್ತಲ್ಲಾ.
KaInDe_utt00015276
ಸರಿ ನಾನು ಏನಾದ್ರು ಮಾಡ್ಲಿಕಿದ್ರೆ call .
KaInDe_utt00015278
ಆಯ್ತು ಆಯ್ತು ಸರಿ ಹಾಗಾದ್ರೆ .
KaInDe_utt00015287
ಗೊತ್ತಾಯ್ತಾ ಯಾರಂತ?
KaInDe_utt00015288
ಗೊತ್ತಾಯ್ತು ಯಾಕೆ ನಮ್ಗೆ voice ನೋಡಿದ್ರೇನೇ ಗೊತ್ತಾಗುತ್ತೆ ನೀವ್ ಎಲ್ಲ full busy .
KaInDe_utt00015289
ಹೌದು ನಾವೆಲ್ಲ busy ಯಾ ನಿಂದು number ಇಲ್ಲ ನೀನ್ ಸಾ call ಮಾಡುದಿಲ್ಲ ಹಾಗೆ ಮತ್ತೆಂತ ಮಾಡುದು.
KaInDe_utt00015290
ನಮ್ಮತ್ರ number ಉಂಟು ನಿಮ್ಮತ್ರ ಅಲ್ಲ number ಇಲ್ಲದಿರುದು
KaInDe_utt00015291
ಹಾಗಾಗಿ ನೀವೇ call ಮಾಡ್ಬೇಕು ನಮ್ಹತ್ರ number ಇರು~ ಇರುದಿಲ್ಲಲ್ಲ.
KaInDe_utt00015292
ನಿಮ್ಹತ್ರ ಇತ್ತಲ್ಲ ನನ್ನ number ಏನಾಯ್ತು?
KaInDe_utt00015293
ನಂದು mobile ಬೇರೆ ತಗೊಂಡ್ನ ಹಳೇ number ಎಲ್ಲ number ಹೋಯ್ತು, ಎಲ್ರದೂ ಹೋಯ್ತು number ಈಗ.
KaInDe_utt00015295
ಮತ್ತೆ ನಮ್ದೊಬ್ರು college friend ಸಿಕ್ಕಿದ್ರು.
KaInDe_utt00015297
ಅವ್ರತ್ರ ತಗೊಂಡ್ number ತಗೊಂಡ್ ನಿನ್ಗೆ call ಮಾಡಿದ್ದೀವಾಗ.
KaInDe_utt00015299
ಮತ್ತೆ ಎಲ್ಲಿದ್ದೀ ಇವಾಗ ಊರಲ್ಯಾ ಅಥ್ವಾ job ಆಯ್ತಾ?
KaInDe_utt00015300
ನಂಗೆ job ಆಯ್ತು ನಾನ್ ಬೆಂಗ್ಳೂರಿಗ್ ಬಂದೆ ಮೂರ್ ತಿಂಗಳಾಯ್ತು.
KaInDe_utt00015301
ಹೊ ಈಗ ತುಂಬ ದೂರ ಹೋಗಿ ಕೂತ್ಕೊಂಡಿದ್ದೀಯಾ.
KaInDe_utt00015303
ಏನ್ಮಾಡನಾ ನಾವ್ ಹತ್ರ ಇದ್ರೆ ಎಲ್ಲಿ ನೀವ್ ನೆನ್ಪೇ ಆಗಲ್ಲ ನಿಮ್ಗೆಲ್ಲ ಇನ್ನು ದೂರ ಹೋದ್ರೇನೆ better ಅಲ್ವಾ
KaInDe_utt00015304
ಮತ್ತೆ ಹ್ಮ ಮನೆಯಲ್ಲಿ ಅಮ್ಮ ಎಲ್ಲ ಹೇಗಿದ್ದಾರೆ?
KaInDe_utt00015305
ಎಲ್ಲ ಚೆಂದ ಅದರಾ ನಿಮ್ಮನೆಯಯೆಲ್ಲ ಹೇಗಿದ್ದಾರೆ?
KaInDe_utt00015306
ಹ ನಮ್ಮನೆಯಲ್ಲೆಲ್ಲ ಆರಾಮ್ ಇದ್ದಾರೆ.
KaInDe_utt00015308
ವಿಷಯ ಏನಿಲ್ಲ ನಂಗೊಂದ್ ಸ್ವಲ್ಪ ನಿನ್ಹತ್ರ ಒಂದ್ help ಬೇಕಿತ್ತದಕ್ಕೆ ಕೇಳುವ ಅಂತ call ಮಾಡಿದ್ದು.
KaInDe_utt00015309
ಎಂತ help ಮಾರ್ರೇ ನಿಮ್ಗೆ ನಮ್ಮಿಂದ, ಹೇಳಿ ನೋಡುವ.
KaInDe_utt00015310
ನಂಗೊಂದ್ ಸ್ವಲ್ಪ ಆ laptop ಒಂದು ತಗೋಳಿಕ್ಕುಂಟು ಅದ್ರ ಬಗ್ಗೆಯೆಲ್ಲ ಸ್ವಲ್ಪ ಮಾಹಿತಿ ಬೇಕಾಗಿತ್ತು ನಿನ್ನಿಂದ.
KaInDe_utt00015311
ಯಾಕೆ ಕೆಲ್ಸ ಆಯ್ತಾ ನಿಮ್ಗೂನೂ?
KaInDe_utt00015312
ನಂಗ್ ಕೆಲ್ಸ ಆಯ್ತು ಏನ್ ದೊಡ್ಡ್ ಕೆಲ್ಸ ಅಲ್ ಸಣ್ಣ ಕೆಲ್ಸ.
KaInDe_utt00015313
ಹ್ಮ ಸರಿ ಯಾವ ತರ ಕೆಲ್ಸ ನಿಮ್ಗೆ, ಯಾವ್ ತರ budget ಅಲ್ ಬೇಕು?
KaInDe_utt00015314
ನಂಗೊಂದು ತುಂಬ costly ಅಲ್ಲ cheaper ಅಲ್ಲಿ ಒಳ್ಳೇ company ಯದ್ದು ಬೇಕು.
KaInDe_utt00015315
Cheaper ಅಲ್ಲಾದ್ರೆ ನಿಮ್ಗೆ performance base ಹೆಂಗೆ ಬೇಕು ಅದರ ಮೇಲೆ depend ನಿಂಗೇನ್ ಮನೆಯಲ್ಲಲ್ಲ ಕೂತ್ಕೊಂಡ್ ಕೆಲ್ಸ ಮಾಡಕ್ಕಾ ಅಥವಾ
KaInDe_utt00015317
ಹ ಮನೆಯಲ್ಲಾದ್ರೆ ನಿಮ್ಗೆ ಜಾಸ್ತಿ weight ಇರೋ weight less ಎಲ್ಲ ತಗೋಳ್ಳುದ್ರುನೂ ಏನ್ problem ಇಲ್ಲ weight ಇರುವಂತದ್ ತಗೋಳ್ಬೋದು. but ಅದೇ, Dell, HP, Acer ಅದೆಲ್ಲ ಇದೆ budget ಸಿಗುತ್ತೆ ಮೂವತ್ತೈದ್ ಸಾವ್ರ ಒಳಗಡೆ but full cash ಏನ್ ನೀನು?
KaInDe_utt00015318
ನಾನ್ full cash ಅಲ್ಲ EMI ಕಟ್ಟುವ ಹಾಗೆ ಬೇಕು ಅಂದ್ರೆ ತುಂಬ ಜಾಸ್ತಿಸ ಕಟ್ಲಿಕ್ಕೆ ಒಂದು two year ಹಾಗೆ ಕಟ್ಟುವಂತದ್ದು.
KaInDe_utt00015319
ಹ್ಮ ಹಾಗಾದ್ರೆ two year ಆದ್ರೆ ಸ್ವಲ್ಪ interest ಆಗುತ್ತೆ ಪರ್ವಾಗಿಲ್ಲಲ್ಲಾ?
KaInDe_utt00015320
ಓ interest ಜಾಸ್ತಿ ಬೀಳ್ತದೆ ಅಲ್ಲಾ.
KaInDe_utt00015321
Interest ಅಂದ್ರೆ ಎರಡು ವರ್ಷಕ್ಕೆ ಅಂದ್ರೆ ನಮ್ಗೆ amount ಚಿಕ್ಕದಾಗ್ಬೇಕಂದ್ರೆ interest ಸ್ವಲ್ಪ ಆಗುತ್ತೆ.
KaInDe_utt00015323
One year ಕಟ್ಟುದಂದ್ರೆ ನಂಗ್ ಜಾಸ್ತಿ ಆಗುತ್ತ್.
KaInDe_utt00015324
ಹೌದು ಹ್ಮ ಅದೇ one year ಅಂದ್ರೆ ನೀನು almost ಮೂವತ್ತೈದು ಸಾವ್ರ ಅಲ್ಲಾ
KaInDe_utt00015326
ಮೂವ~ ಮೂವತ್ತೈದು ಸಾವಿರಂದ್ರೆ ನಿಂಗೆ ಮೂರು ಸಾವಿರ ತನಕ almost ಬರುತ್ತೆ interest ಸೇರಿ.
README.md exists but content is empty.
Downloads last month
38