en
stringlengths 5
969
| kn
stringlengths 5
1.07k
|
---|---|
When World War II began in 1939 and wholesale slaughter came upon the human family, I felt that there could not be a God. | ಇಸವಿ 1939ರಲ್ಲಿ ಎರಡನೇ ಲೋಕ ಯುದ್ಧವು ಆರಂಭಗೊಂಡು ದೊಡ್ಡ ಸಂಖ್ಯೆಯಲ್ಲಿ ಜನರು ಲೋಕಾದ್ಯಂತ ಕೊಲ್ಲಲ್ಪಟ್ಟಾಗ, ದೇವರು ಅಸ್ತಿತ್ವದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ನಾನು ಭಾವಿಸಿದೆ. |
Life imprisonment for rape of minor | ಅತ್ಯಾಚಾರ ಎಸಗಿದವನಿಗೆ ಜೀವಾವಧಿ ಶಿಕ್ಷೆ |
Both very crucial games for us. | ನಮ್ಮ ಪಾಲಿಗೆ ಈ ಎರಡೂ ಪಂದ್ಯಗಳು ಅತ್ಯಂತ ಮಹತ್ವದ್ದಾಗಿದ್ದವು. |
Did he mean to limit that counsel to the dire situation they were facing at the moment? | ಇಲ್ಲ, ಪ್ರತಿನಿತ್ಯ ಈ ಸಲಹೆಯನ್ನು ಗಮನದಲ್ಲಿಟ್ಟು ನಡೆಯಬೇಕು. |
You are out. | ನೀವು ಹೊರಗಿರುವಿರಿ. |
Cut tomato and onion in little cubes. | ನುಣ್ಣಗೆ ಸಣ್ಣ ತುಂಡುಗಳಾಗಿ ಈರುಳ್ಳಿ, ಟೊಮೆಟೊ ಕಟ್ ಕೊಚ್ಚು. |
The Wall Street Journal said in a report that Wal-Marts suspected bribery unearthed in India involved thousands of small payments to low-level local officials to help move goods through customs or obtain real-estate permits. | ಭಾರತದಲ್ಲಿ ವಾಲ್ ಮಾರ್ಟ್ ಶಂಕಿತ ಲಂಚವು ಬಹಿರಂಗವಾಗಿದ್ದು, ಸಾವಿರಾರು ಸಣ್ಣ ಪಾವತಿಗಳನ್ನು ಕೆಳ ಮಟ್ಟದ ಅಧಿಕಾರಿಗಳಿಗೆ ಕಸ್ಟಮ್ಸ್ ಮೂಲಕ ಸರಕುಸಾಗಣೆಗೆ ಅಥವಾ ರಿಯಲ್ ಎಸ್ಟೇಟ್ ಅನುಮತಿ ಪಡೆಯುವುದಕ್ಕಾಗಿ ನೀಡಲಾಗಿದೆಯೆಂದು ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿದೆ. |
American beauty | """ಅಮೆರಿಕನ್ ಬ್ಯೂಟಿ""" |
Some of the assignments require that they leave home and do work at Bethel, on construction projects, and so forth that many might consider menial. | ಆದರೆ ಯಾವುದೇ ಕ್ರೈಸ್ತನು ಅಂಥ ಸೇವೆಯನ್ನು ಮೌಲ್ಯವಿಲ್ಲದ್ದಾಗಿ, ತುಚ್ಛವಾಗಿ ವೀಕ್ಷಿಸಬಾರದು. |
Thank you once again ! | ಮತ್ತೊಮ್ಮೆ, ನಿಮಗೆ ತುಂಬಾ ಧನ್ಯವಾದಗಳು! |
where had you disappeared to? | ಎಲ್ಲಿಂದ ನಾಪತ್ತೆ? |
"""I think maybe we need more balance in the team" | 'ತಂಡದಲ್ಲಿ ಇನ್ನೂ ಹೊಂದಾಣಿಕೆಯ ಅಗತ್ಯವಿದೆ |
The incident has been reported under the Koppal Rural Police station. | ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. |
Two thousand. | ಎರಡು ಸಾವಿರ ಇವೆ. |
What is this type? | ಅದಕೇನು ಈ ಬಗೆಯ ಬೂಟಾಟಿಕೆ ? |
Sanjay Dutt shares excitement on releasing of first pan-Indian movie KGF 2 | ಸಂಜಯ್ ದತ್ ಕೆಜಿಎಫ್ ಭಾಗ ಎರಡರ ಪ್ರಮುಖ ಆಕರ್ಷಣೆಯಾಗಿ ಇರಲಿದ್ದಾರೆ |
So this is something new, he says. | ಹಾಗಾಗಿ ಇದೊಂದು ಹೊಸ ಬಗೆಯ ಪ್ರಯತ್ನ' ಎನ್ನುತ್ತಾರೆ ನಿರ್ದೇಶಕರು. |
The bridge has been constructed at a cost of Rs 80 lakh. | 80 ಲಕ್ಷ ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಗೊಳ್ಳಿದ್ದು, ಗ್ರಾಪಂ ಈಗಾಗಗಲೇ ರು. |
One should avoid being too busy or dealing with anger-provoking people. | ವಿಪರೀತವಾಗಿ ಕೆಲಸದಲ್ಲಿ ತೊಡಗಿರುವುದನ್ನು ಅಥವಾ ಕೋಪವನ್ನು-ಪ್ರೇರೇಪಿಸುವವರೊಂದಿಗೆ ವ್ಯವಹರಿಸುವುದನ್ನು ದೂರಮಾಡಬೇಕು. |
Why should we counteract our selfish tendencies? | ತ್ಯಾಗಗಳನ್ನು ಮಾಡುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ? |
There are scientific reasons for this. | ಇದರ ಹಿಂದೆ ಇರುವ ಕಾರಣ ವೈಜ್ಞಾನಿಕವಾದದ್ದೇ ಆಗಿದೆ. |
"""Never hold on to anything." | """ ಯಾವುದೇ ವಿಷಯವನ್ನು ಉದ್ದ ಎಳೆಯಬಾರದು." |
It is because of her that the party has risen to this level. | ಅವರಿಂದಾಗಿಯೇ ಪಕ್ಷ ಈ ಮಟ್ಟಕ್ಕೆ ಬೆಳೆದು ನಿಂತಿದೆ. |
"The question requires a ""Yes"" or ""No"" as answer." | "ಇದು ಪ್ರಶ್ನೆಗಳನ್ನು ""ಹೌದು"" ಅಥವಾ ""ಅಲ್ಲ"" ಉತ್ತರಿಸಲು ಅಗತ್ಯ:" |
Kamal Haasan is one of the greatest actors of Indian cinema. | ಭಾರತೀಯ ಚಿತ್ರರಂಗದಲ್ಲಿ ಕಮಲ್ ಹಾಸನ್ ನಂತಹ ನಟ ಇನ್ನೊಬ್ಬರಿಲ್ಲ. |
Rain forecast | ಎಲ್ಲೆಲ್ಲಿ ಮಳೆಯಾಗುವ ಮುನ್ಸೂಚನೆ |
reason for stalemate | ನೋಟಕ್ಕಾಗಿ ಕಾರಣ |
What is ghevar? | ಗೋಯಿಟರ್ ಎಂದರೇನು? |
100 per cent lie. | 100ರಷ್ಟು ಸುಳ್ಳು ಎಂದು ಹೇಳಿದ್ದಾರೆ. |
Panchkula CBI court grants bail to Gurmeet Ram Rahim Singh in castration case | ರಾಮ್ ರಹೀಮ್ ಸಿಂಗ್ ಗೆ ಪಂಚಕುಲ ನ್ಯಾಯಾಲಯದಿಂದ ಜಾಮೀನು |
What was the secret of his popularity? | ಅವರ ಜನಪ್ರಿಯತೆಯ ರಹಸ್ಯವೇನು? |
More information is awaited. | ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ. |
Gauri Lankesh murder case: Police takes suspected accused into custody | Police arrests main accused in Journalist Gauri Lankesh murder case | ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ |
(What's wrong with me? | (ಇವಳ ತಾಕೀತು ನನಗೆಲ್ಲಿ ತಾಕೀತು? |
There are two main protagonists in this story. | ಕತೆಯಲ್ಲಿರುವುದು ಎರಡೇ ಮುಖ್ಯಪಾತ್ರಗಳು. |
So, it is always a good idea to actually lay out what all analysis you are going to be carrying out to fulfill your study objectives. | ಆದ್ದರಿಂದ, ನಿಮ್ಮ ಅಧ್ಯಯನದ ಉದ್ದೇಶಗಳನ್ನು ಪೂರೈಸಲು ನೀವು ಮಾಡುವ ಎಲ್ಲಾ ವಿಶ್ಲೇಷಣೆಯನ್ನು ಸೂಕ್ತವಾಗಿ ಹೇಳುವುದು ಒಳ್ಳೆಯದು. |
We are thrilled to see how Jehovah has blessed our preaching and disciple - making work. | ನಮ್ಮ ಸುತ್ತಮುತ್ತಲೂ ಯೆಹೋವನು ರಾಜ್ಯ ಕೆಲಸವನ್ನು ಆಶೀರ್ವದಿಸಿರುವ ವಿಧವನ್ನು ನಾವು ಗಣ್ಯತಾಭಾವದಿಂದ ನೋಡುತ್ತೇವೋ? — ಕೀರ್ತನೆ 68 : 11. |
What are the differences between these two forms? | ಈ ಎರಡು ರೂಪಗಳ ನಡುವಿನ ವ್ಯತ್ಯಾಸವೇನು? |
If he decides that it would be merciful not to let a pet continue to suffer without any reasonable hope for recovery, then he may choose to have it put to sleep. | ಇಂಥ ಸಂದರ್ಭದಲ್ಲಿ, ಏನು ಮಾಡಬೇಕು ಎಂಬುದನ್ನು ನಿರ್ಧರಿಸುವುದು ಆಯಾ ಕ್ರೈಸ್ತನ ಜವಾಬ್ದಾರಿಯಾಗಿದೆ. |
Plan your work day. | ನಿಮ್ಮ ಕೆಲಸದ ದಿನದಂದು ಯೋಜಿಸಿ. |
I still feel it. | ಈಗಲೂ ನನ್ನನ್ನು ಒಂದು ಭಾವನೆ ಕಾಡುತ್ತಿದೆ. |
That time never came. | ಅಂಥ ಸಮಯ ಎಂದೂ ಬಾರದು. |
Health needs some attention. | ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. |
This simple but delightful experience has its parallels in other areas of life. For one thing, as is true with ripeness in fruit, spiritual maturity in a person is also manifest in various ways. | ಉದಾಹರಣೆಗಾಗಿ, ಒಂದು ಹಣ್ಣು ಮಾಗಿರುವುದು ಹೇಗೆ ವಿಭಿನ್ನ ರೀತಿಗಳಲ್ಲಿ ತೋರಿಬರುತ್ತದೊ ಹಾಗೆಯೇ ಒಬ್ಬ ವ್ಯಕ್ತಿಯು ಆತ್ಮಿಕವಾಗಿ ಪ್ರೌಢನಾಗಿದ್ದಾನೆ ಎಂಬುದು ವಿಭಿನ್ನ ರೀತಿಗಳಲ್ಲಿ ತೋರಿಬರುತ್ತದೆ. |
What will she do if she loses her job? How will she pay her bills? | ಅನೇಕರನ್ನು ಕೆಲಸದಿಂದ ತೆಗೆದುಹಾಕಿದ್ದರು. |
This is true to all religions. | ಇದು ಎಲ್ಲಾ ಧರ್ಮಗಳೂ ಮಾಡುವ ಬೋಧನೆ. |
As they approach the entrance to the city, an astonishing sight greets their eyes. | ಅವರು ನಗರದ ಬಾಗಿಲಿನ ಹತ್ತಿರಕ್ಕೆ ಬರುತ್ತಿರುವಾಗ ಅಚ್ಚರಿಹುಟ್ಟಿಸುವ ಒಂದು ದೃಶ್ಯವನ್ನು ಕಾಣುತ್ತಾರೆ. |
Qualifications: HSLC Passed | ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ತೇರ್ಗಡೆ |
When you win a prize, its entirely yours as commissions arent taken from winning tickets. | ನೀವು ಬಹುಮಾನವನ್ನು ಗೆದ್ದಾಗ, ಅದು ಸಂಪೂರ್ಣವಾಗಿ ನಿಮ್ಮದಾಗುತ್ತದೆ, ಏಕೆಂದರೆ ಗೆಲ್ಲುವ ಟಿಕೆಟ್‌ಗಳಿಂದ ಕಮಿಶನ್ ತೆಗೆದುಕೊಳ್ಳಲಾಗುವುದಿಲ್ಲ”. |
I told him that. | ಅವನಿಗೆ ಹೇಳಿ ಅಂತ ನನಗೆ ಹೇಳಿದ್ರು. |
The result is a stalemate. | ಫಲಿತಾಂಶವು ಮರಗಟ್ಟುವಿಕೆ. |
The farmers are worried too. | ಇದೂ ಸಹ ರೈತರ ಆತಂಕಕ್ಕೆ ಕಾರಣವಾಗಿದೆ. |
And why do they matter? | ಅಲ್ಲದೆ ಅವರಿಗೇಕೆ ತೊಂದರೆ ಕೊಡುವುದು? |
The spot where the incident occurred. | ಘಟನಾ ಸ್ಥಳಕ್ಕೆ ದ. |
Be alert! | ಎಚ್ಚರವಿರಲೈ! |
Why is the video game so popular? | ಏಕೆ ಕಲಾ ನಿರ್ದೇಶನ ಆದ್ದರಿಂದ ಜನಪ್ರಿಯವಾಗಿದೆ? |
Sustainability is everywhere. | ಸೀನಿಯಾರಿಟಿ ಎಲ್ಲೆಡೆ ಇದೆ. |
I agree that it takes a lot of time. | ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ, ಒಪ್ಪುತ್ತೇನೆ. |
"I am not associated with the film in any way.""" | ನನಗೂ ಆ ಚಿತ್ರಕ್ಕೂ ಯಾವುದೆ ಸಂಬಂಧವಿಲ್ಲ' ಎಂದು ಕಿಡಿಕಾರಿದ್ದಾರೆ. |
"""That they may believe that Yahweh, the God of their fathers, the God of Abraham, the God of Isaac, and the God of Jacob, has appeared to you.""" | ಇದರಿಂದ ಅವರು ತಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬ್ ಇವರ ಕರ್ತನಾದ ದೇವರು ನಿನಗೆ ಕಾಣಿಸಿದ್ದನ್ನು ಅವರು ನಂಬುವರು ಅಂದನು. |
Hello, Mr Goswami! | ನಮಸ್ಕಾರ ಕುಮಾರಸ್ವಾಮಿಯವರೇ! |
Police immediately began investigation into the incident. | ಘಟನೆ ನಡೆದ ಕೂಡಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. |
Indias Historic Win Against Afghanistan In Test Match | ಅಶ್ವಿನ್-ಜಡೇಜಾ ದಾಳಿಗೆ ಅಫ್ಘಾನಿಸ್ತಾನ ತತ್ತರ: ಐತಿಹಾಸಿಕ ಟೆಸ್ಟ್ನಲ್ಲಿ ಭಾರತಕ್ಕೆ ಒಲಿದ ಜಯ |
The State Government needs to be complemented for that. | ಇದಕ್ಕೆ ಪೂರಕವಾಗಿ ಅಲ್ಲಿನ ಸರ್ಕಾರ ನಡೆದುಕೊಳ್ಳಬೇಕು. |
This will be a huge benefit to farmers. | ಇದರಿಂದ ರೈತ ಸಮುದಾಯಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗುತ್ತದೆ. |
will be available. | ಗಳಗೆ ಸಿಗಲಿದೆ. |
Do you know who is saying this? | ಹೀಗಂತ ಘೋಷಣೆ ಮಾಡಿದವರು ಯಾರು ಗೊತ್ತಾ? |
It happened very fast, but seemed right. | ಇದು ಬಹಳ ಬೇಗ ಸಂಭವಿಸಿತು, ಆದರೆ ನಾನು ಅದನ್ನು ನೇರವಾಗಿ ನೋಡಿದೆನು. |
We have not committed any irregularity. | ನಾವು ಯಾವುದೇ ಅಕ್ರಮ ನಡೆಸು ತ್ತಿಲ್ಲ ಎಂದು ಸ್ಪಷ್ಟಪಡಿಸಿದರು. |
The girl had sustained severe injuries and was hospitalised. | ಇದರಿಂದ ಹುಡುಗಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. |
Indu Malhotra sworn in as Supreme Court judge | ಸುಪ್ರೀಂಕೋರ್ಟ್ ನೂತನ ನ್ಯಾಯಮೂರ್ತಿಯಾಗಿ ಮಲ್ಹೋತ್ರಾ ಪ್ರಮಾಣ ವಚನ ಸ್ವೀಕಾರ |
Mevani says that he deleted the tweet after finding out that the picture was morphed. | ಅದರಲ್ಲಿ ಬಳಿಸಿರುವ ಚಿತ್ರ ನಕಲಿ ಎಂದು ತಿಳಿದ ಬಳಿಕ ಟ್ವೀಟ್ ಅನ್ನು ಅಳಿಸಿ ಹಾಕಿರುವುದಾಗಿ ಮೇವಾನಿ ತಿಳಿಸಿದ್ದಾರೆ. |
I will go by their order, he said. | ಅವರು ಕೊಡುವ ಆದೇಶ ಪಾಲಿಸುತ್ತೇನೆ’ ಎಂದು ಹೇಳಿದರು. |
The problem: | ತೊಂದರೆ ಅಂಶ: |
Then the protest was called off. | ಬಳಿಕ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು. |
However it is not always so. | ಆದಾಗ್ಯೂ, ಯಾವಾಗಲೂ ಪಡೆಯಲಾಗುತ್ತದೆ ಅಲ್ಲ. |
We dont have the money. | ನಮ್ಮ ಹಣ ನಮಗೆ ಸಿಗ್ತಿಲ್ಲ. |
Appropriate action should be taken in this regard. | ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. |
You will learn the following: | ನೀವು ಕಲಿಯುತ್ತೀರಿ: |
Read on for more on that. | ಅದಕ್ಕಾಗಿ ಮುಂದೆ ಓದಿ. |
They traveled from Haradah, and encamped in Makheloth. | ಹರಾದದಿಂದ ಹೊರಟು ಮಖೇ ಲೋತಿನಲ್ಲಿ ಇಳಿದುಕೊಂಡರು. |
New software | ನೂತನ ಸಾಫ್ಟ್‌ವೇರ್ ವೈಶಿಷ್ಟ್ಯ |
This horrendous addiction changed his personality from kind and gentle to angry, lying, and animalistic. | ಈ ಭಯಾನಕ ಚಟವು, ಅವನ ದಯಾಭರಿತ ವ್ಯಕ್ತಿತ್ವವನ್ನು ಕೋಪಭರಿತವಾದ, ಸುಳ್ಳಾಡುವ ಹಾಗೂ ಮೃಗೀಯ ಸ್ವಭಾವಕ್ಕೆ ಮಾರ್ಪಡಿಸಿತು. |
Cucumber- 1 cup | ಕರ್ಬುಜದ ಹೋಳು – 1 ಬಟ್ಟಲು |
It has made people's life difficult with demonetisation and GST implementation. | ನೋಟು ರದ್ದತಿ, ಜಿಎಸ್‌ಟಿ ಜಾರಿಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. |
Thou shalt not oppress an hired servant that is poor and needy, whether he be of thy brethren, or of thy strangers that are in thy land within thy gates: | ನಿನ್ನ ಸಹೋದರರಲ್ಲಿಯಾಗಲಿ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳಲ್ಲಿ ಇರುವ ಪರರಲ್ಲಿಯಾಗಲಿ ಕೊರತೆಯುಳ್ಳ ಬಡಕೂಲಿಯವನನ್ನು ಬಾಧಿಸಬಾರದು. |
While realizing that their own circumstances do not allow them to engage in the full - time ministry, they are happy to assist the children to remain in their chosen careers as long as possible. | ತಮಗೆ ಪೂರ್ಣ ಸಮಯದ ಸೇವೆ ಮಾಡಲು ಸನ್ನಿವೇಶ ಅನುಮತಿಸದ ಕಾರಣ ಯಾರು ಪೂರ್ಣ ಸಮಯದ ಸೇವೆಯಲ್ಲಿದ್ದಾರೋ ಅವರು ಆದಷ್ಟು ಹೆಚ್ಚು ಸಮಯ ಅದನ್ನು ಮುಂದುವರಿಸಲಿ ಎನ್ನುವುದು ಅವರ ಬಯಕೆ. |
Iconic South African leader Nelson Mandela, who is currently undergoing treatment in a hospital, turned 95 | ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ದಕ್ಷಿಣ ಆಫ್ರಿಕಾದ ಹಿರಿಯ ಮುಖಂಡ ನೆಲ್ಸನ್ ಮಂಡೇಲ ಅವರ 95ನೇ ಹುಟ್ಟು ಹಬ್ಬ ಕಳೆದ ವಾರ ಆಚರಿಸಲಾಯಿತು |
Please pray for peace. | ದಯವಿಟ್ಟು ಶಾಂತಿಯನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ. |
By the time the train reached Jhansi station, three died and one expired at hospital. | ಆದರೆ ಜಾನ್ಸಿಗೆ ಬರುವ ವೇಳೆಗೆ ಮೂವರು ರೈಲಿನ ಬೋಗಿಯಲ್ಲಿಯೇ ತೀರಿಕೊಂಡಿದ್ದಾರೆ, ಒಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಆದರೆ ಅವರು ಅಲ್ಲಿ ಮೃತಪಟ್ಟಿದ್ದಾರೆ. |
The accused has not yet been arrested and the investigation is under way, the police said. | ಆರೋಪಿಗಳು ಇನ್ನೂ ಬಂಧಿತರಾಗಿಲ್ಲ, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. |
There were different reasons. | ಅದಕ್ಕೆ ಕಾರಣಗಳು ಬೇರೆ ಇದ್ದವು. |
The car seems nicely balanced. | ಕಾರ್ ಸಾಕಷ್ಟು ಸೊಗಸಾದ ಕಾಣುತ್ತದೆ. |
So that work is going on. | ಅದಕಾಗಿ ಕೆಲಸ ಭರದಿಂದ ನಡೆಯುತ್ತಿದೆ. |
The spectators roared. | ಸಿಡಿಮಿಡಿಗೊಂಡಿದ್ದರು ವೀಕ್ಷಕರು. |
COVID-19 is a communicable disease that spreads from person-to-person. | COVID-19 ಮುಖ್ಯವಾಗಿ ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ. |
He was suffering from old-age ailment. | ಪುಟ್ಟಚಿನ್ನಮ್ಮಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. |
These, of course, are just examples. | ಸಹಜವಾಗಿ, ಇವುಗಳು ಕೇವಲ ಕೆಲವು ಉದಾಹರಣೆಗಳಾಗಿವೆ. |
Its not easy but we can do it. | ಇದು ತುಂಬಾ ಸುಲಭವಲ್ಲ, ಆದರೆ ನಾವು ಪಡೆಯುತ್ತೇವೆ. |
It's just a movie. | ಸಿನಿಮಾ ಅನ್ನೋದು ಸಿನಿಮಾ ಅಷ್ಟೆ. |