en
stringlengths 5
969
| kn
stringlengths 5
1.07k
|
---|---|
However, hospital authorities have refuted the allegations. | ಆದರೆ, ಆಸ್ಪತ್ರೆ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ. |
Congress does not want the Ayodhya dispute to be resolved. | ಅಯೋದ್ಯೆ ವಿವಾದವನ್ನು ಇತ್ಯರ್ಥ ಮಾಡುವುದು ಕಾಂಗ್ರೆಸ್ ಗೆ ಇಷ್ಟ ಇರಲಿಲ್ಲ. |
The cause of the murder is not known. | ಅಪಹರಣಕ್ಕೆ ಕಾರಣ ತಿಳಿದುಬಂದಿಲ್ಲ. |
His mother, Jeanne le Franc, was the daughter of an innkeeper from Cambrai. | ಅವರ ತಾಯಿ, ಜೀನ್ ಲೆ ಫ್ರಾಂಕ ಕ್ಯಾಂಬ್ರಾಯಿ ರಿಂದ ಛತ್ರಗಾರ ಮಗಳು. |
Nokia 6 price in India is Rs. | ಚೀನಾದಲ್ಲಿ ಮೊದಲು ಬಿಡುಗಡೆಯಾಗಿದ್ದ ನೋಕಿಯಾ 6 ಭಾರತದಲ್ಲಿ ಎರಡು ಸಾವಿರ ಕಡಿಮೆ ಬೆಲೆಗೆ ಸಿಗುತ್ತಿದೆ. |
We are not against Islam, Christian and Buddhism. | ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಎಂದು ನಾನು ಬೇಧ ಭಾವ ಮಾಡಲ್ಲ. |
BJP Govt discontinues stamps of Indira Gandhi and Rajiv Gandhi, Congress condemns | ಇಂದಿರಾ ಗಾಂಧಿ, ರಾಜೀವ ಗಾಂಧಿ ಅಂಚೆ ಚೀಟಿಗಳ ವಾಪಸ್ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ |
You need not bother about this problem. | ಈ ಸಮಸ್ಯೆಗೆ ಭಯ ಪಡಬೇಕಿಲ್ಲ. |
The motor is mated to a 9-speed automatic transmission. | ಎಂಜಿನ್‍ನೊಂದಿಗೆ 9-ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. |
BJP State general secretary Vanathi Srinivasan was present. | ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ. ವಿಜಯೇಂದ್ರ ಉಪಸ್ಥಿತರಿದ್ದರು. |
The bike also has a kerb weight of just 54kg and low seat height of 560mm. | ಈ ಬೈಕ್ 560ಎಂಎಂನ ಸೀಟ್ ಹೈಟ್ ಅನ್ನು ಪಡೆದುಕೊಂಡಿರಲಿದ್ದು, 54 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದೆ. |
But nothing is finalised yet. | ಆದರೆ ಇನ್ನು ಯಾವುದೂ ಅಂತಿಮಗೊಂಡಿಲ್ಲ ಎಂದರು. |
Law college | ಕಾನೂನು ಕಾಲೇಜು ಪ್ರಾಚಾರ್ಯರಾದ |
No theft took place. | ಅಸಲಿಗೆ ಅಪಹರಣ ನಡೆದಿಲ್ಲ. |
who is who? | ಒಬ್ಬರು ಯಾರು? |
Thats why I took up these poems. | ಹಾಗಾಗಿ ಈ ಕವಿತೆಗಳಿಗೆ ನಾನು ಶರಣು. |
Vinothagan Memorial Hospital | ವಿನಾಥಗನ್ ಮೆಮೋರಿಯಲ್ ಹಾಸ್ಪಿಟಲ್ |
Whats the impact? | ಯಾವ ರೀತಿಯ ಪ್ರಭಾವ ಬೀರುತ್ತದೆ ? |
Folklore and superstitions | ಮೂಢನಂಬಿಕೆಗಳು ಮತ್ತು ಜಾನಪದ |
Petrol bomb hurled at BJP office in Thiruvananthapuram | ಬಿಜೆಪಿ ಕಛೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ |
So by the time we paid our rent, we had little to live on, and we were not always sure where our next meal would come from. | ಅನೇಕವೇಳೆ ಊಟಕ್ಕೆ ಏನು ಮಾಡುವುದೆಂದು ತಿಳಿಯುತ್ತಿರಲಿಲ್ಲ. |
But not in all places. | ಆದರೆ ಅದೂ ಎಲ್ಲಾ ಸ್ಥಳಗಳಿಗೂ ಸಿಗುತ್ತಿಲ್ಲ. |
Amarinder Singh agree. | ಅಮರಿಂದರ್ ಸಿಂಗ್ ಒಪ್ಪಿಕೊಂಡಿದ್ದರು. |
He reached 91. | 91 ಅಂಕ ಪಡೆದಿದ್ದಾಳೆ. |
Lets discuss some of them. | ಅವುಗಳಲ್ಲಿ ಕೆಲವು ಬಗ್ಗೆ ಮಾತನಾಡೋಣ. |
Government has set up a buffer stock of pulses and domestic procurement of pulses is also being done under Price Stabilization Fund (PSF). | ದ್ವಿದಳ ಧಾನ್ಯಗಳ ಕಾಪು ದಾಸ್ತಾನನ್ನು ಸರ್ಕಾರ ಸ್ಥಾಪಿಸಿದೆ ಮತ್ತು ದ್ವಿದಳ ಧಾನ್ಯಗಳ ದೇಶೀಯ ಖರೀದಿಯನ್ನು ಸಹ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಮಾಡಲಾಗುತ್ತಿದೆ. |
A recent study does hint at this. | ಇತ್ತೀಚಿನ ಅಧ್ಯಯನಗಳು ಈ ವಿದ್ಯಮಾನದ ಬಗ್ಗೆ ಬೆಳಕು ಚೆಲ್ಲುತ್ತವೆ. |
Dont take pictures. | ಫೋಟೋ ತೆಗೆಯಬೇಡಿ ಎಂದಿಲ್ಲ. |
Forest Minister B. Ramanath Rai has said that the State Government has released Rs. | ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. |
23,999, respectively. | ಹಾಗೆಯೇ 23,999ರೂ. |
East Timor | ಪೂರ್ವ ಟಿಮೊರ್ |
A homebuyer can avail a subsidy of up to 2.67 lakh on home loans under this scheme. | ಒಟ್ಟಾರೆಯಾಗಿ ಈ ಯೋಜನೆಯಡಿ ಪಡೆಯುವ ಗೃಹ ಸಾಲಗಳಲ್ಲಿ ಒಬ್ಬ ವ್ಯಕ್ತಿಯು 2.67 ಲಕ್ಷ ರೂಪಾಯಿಯವರೆಗೂ ಲಾಭ ಪಡೆಯುವ ಅವಕಾಶವಿದೆ. |
The apex court had ordered CBI to probe these cases. | ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅರ್ಹವಾಗಿವೆಂುೆು ಇಲ್ಲವೇ ಎಂಬುದರ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸಿಇಸಿಗೆ ಸೂಚಿಸಿತ್ತು. |
Congress candidate Karuna Shukla niece of former Prime Minister late Atal Bihari Vajpayee was leading from Rajnandgaon against Chief Minister Raman Singh. | ರಾಜನಂದಗಾಂವ್‌ನಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಕಾಂಗ್ರೆಸ್ ಪ್ರಬಲ ಸ್ಪರ್ಧೆ ಒಡ್ಡಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೋದರನ ಮಗಳು ಕರುಣಾ ಶುಕ್ಲಾ ಅವರನ್ನು ಕಣಕ್ಕಿಳಿಸಿತ್ತು. |
The parents have lodged a complaint with the police. | ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಪಾಲಕರು. |
This is the writing that was inscribed: MENE, MENE, TEKEL, UPHARSIN. | ಆ ಬರಹವು ಏನಂದರೆ ಮೆನೇ ಮೆನೇ ತೇಕಲ್ ಉಫ ರ್ಸಿನ್, |
What jobs are you applying for? | ಯಾವ ರೀತಿಯ ಕೆಲಸ ಹುಡುಕುತ್ತಿದ್ದೀ? |
These are merely some examples. | ಇವು ಒಂದೆರಡು ಉದಾಹರಣೆಗಳಷ್ಟೇ. |
Both have been friends since childhood. | ಇಬ್ಬರು ಚಿಕ್ಕ ವಯಸ್ಸಿನಿಂದಲೆ ಉತ್ತಮ ಗೆಳೆಯರು. |
I never met them. | ನಾನು ಅವರನ್ನು ಮುಖಾಮುಖಿ ಭೇಟಿ ಮಾಡೋಕೆ ಆಗಲಿಲ್ಲ. |
Your bars shall be iron and brass. As your days, so your strength will be. | ಕಬ್ಬಿಣವೂ ತಾಮ್ರವೂ ನಿನ್ನ ಪಾದರಕ್ಷೆಯಾಗಿರಲಿ. ನಿನ್ನ ದಿವಸಗಳ ಪ್ರಕಾರ ನಿನ್ನ ಬಲವು ಇರಲಿ ಎಂದು ಹೇಳಿದನು. |
Is papa raazi? | ಅಪ್ಪೆ ಜಕ್ಕೆಲ್‌ಡಾ? |
Car catches fire, two injured | ಪಾದಚಾರಿಗಳ ಮೇಲೆ ಹರಿದ ಕಾರು- ಇಬ್ಬರಿಗೆ ತೀವ್ರ ಗಾಯ |
A case has been registered against the accused under section 376 (punishment for rape) and 506 (criminal intimidation) of the IPC. | ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದೀಗ ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. |
That's why I'm going. | ಅದಕ್ಕೇ ನಡೆದು ಹೋಗ್ತಿದ್ದೇನೆ… |
He has no personality. | ತನಗೆ ಪ್ರತ್ಯೇಕ ಅಸ್ತಿತ್ವ ಇಲ್ಲ. |
All showed. | ಎಲ್ಲವನ್ನೂ ತೋರಿಸಿಕೊಟ್ಟಿದ್ದಾರೆ. |
With the Indian team in Ranchi for the third ODI against Australia, it presented an opportunity to one of the most popular men in the city to host them. | ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ರಾಂಚಿಯಲ್ಲಿರುವ ಭಾರತೀಯ ತಂಡದೊಂದಿಗೆ, ನಗರವನ್ನು ಆತಿಥ್ಯ ವಹಿಸುವ ಅತ್ಯಂತ ಜನಪ್ರಿಯ ಪುರುಷರಲ್ಲಿ ಒಬ್ಬರಿಗೆ ಇದು ಅವಕಾಶ ನೀಡಿತು. |
Do you know of fellow believers who are beset by trials? | ಕೆಲವರು ಹಿಂಸೆಯನ್ನು ಎದುರಿಸುತ್ತಿರಬಹುದು. |
Below are tips that can help: | ಈ ಕೆಳಕಂಡ ಸೂಕ್ತ ಸಲಹೆಗಳು ನಿಮಗೆ ಸಹಾಯವಾಗಬಹುದು. |
Where happiness lies | ಎಲ್ಲಿ ಹರಿಯಿಹನಲ್ಲಿಯೇ ಸುಖ |
Why don?t they go there? | ಇವರು ಯಾಕೆ ಅಲ್ಲಿ ಹೋಗಿ ಖಂಡಿಸುತ್ತಿಲ್ಲ. |
Two women were among the arrested persons. | ಬಂಧಿತರಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದಾರೆ. |
Indian clerics who went missing in Pakistan return home | ಪಾಕಿಸ್ತಾನದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮುಸ್ಲಿಂ ಧರ್ಮಗುರುಗಳು ಸ್ವದೇಶಕ್ಕೆ ವಾಪಸ್ |
But what will I do there? | ಆದರೆ, ನಾನು ಅಲ್ಲಿಗೆ ಹೋಗಿ ಏನು ಮಾಡುವುದು? |
This isnt fluke. | ಈ ಕಾಂಡದ ಅಲ್ಲ. |
The Gurudwara Darbar Sahib Kartarpur, roughly four kilometres from the international border, marks the spot where Guru Nanak, the founder of Sikhism, passed away over four centuries ago. | ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್‍ರ ಜನ್ಮಸ್ಥಳ ಗುರುದಾಸ್‌ಪುರದಿಂದ ನಾಲ್ಕು ಮೀಟರ್ ದೂರದಲ್ಲಿ ಅವರ ಸಮಾಧಿ ಇರುವ ಕರ್ತಾರ್‌ಪುರದಲ್ಲಿ ದರ್ಬಾರ್ ಸಾಹಿಬ್ ಇದೆ. |
People appreciated the move by the Traffic Department. | ಸಾರಿಗೆ ಇಲಾಖೆಯ ಖಡಕ್ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. |
Loss of mother | ಅಮ್ಮನ ಅಗಲಿಕೆ. |
Today's game ends in a draw | ಈ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು |
Into thine hand I commit my spirit: thou hast redeemed me, O LORD God of truth. | ಸತ್ಯದ ದೇವರಾದ ಓ ಕರ್ತನೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ. ನೀನು ನನ್ನನ್ನು ವಿಮೋಚನೆ ಮಾಡಿದ್ದೀ. |
Sanat Kkumar Panda presided over the programme inaugurated by Headmistress Minakshi Mishra. | ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಣ್ಣರೋತ್ಸವದ ಅಧ್ಯಕ್ಷರಾದ ಮಾಸ್ಟರ್ ಅಮೀಶ್ ಕುಮಾರ್ ಎಂ. ವಹಿಸಿದ್ದರು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಮೋಹನದಾಸ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು. |
Dehali Kannadiga editor M B Samaga said that the purpose of the conference is to open the windows of Karnataka's culture and heritage to the fellow compatriots in the national capital | ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ರಾಷ್ಟ್ರದ ರಾಜಧಾನಿಯಲ್ಲಿ ಪರಿಚಯಿಸುವುದು ಈ ಸಮ್ಮೇಳನದ ಮೂಲ ಉದ್ದೇಶ ಎಂದು ದೆಹಲಿ ಕನ್ನಡಿಗ ಸಂಪಾದಕ ಎಂ. ಬಿ. ಸಾಮಗ ಹೇಳಿದ್ದಾರೆ |
Ive let go. | (ಅದು) ನಾನು ತೊರೆದಿದ್ದೇನೆ. |
Bengaluru has 44 such hospitals | ವಿಶೇಷವೆಂದರೆ ಇದರಲ್ಲಿ 5 ಆಸ್ಪತ್ರೆಗಳು ಬೆಂಗಳೂರಿನಲ್ಲೇ ಇವೆ |
Rahul Gandhi said PM Modi and Anil Ambani jointly carried out 'surgical strike' on Indian defence forces. | "ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ"" ಪ್ರಧಾನಿ ಮೋದಿ ಮತ್ತು ಅನಿಲ್ ಅಂಬಾನಿ ಇಬ್ಬರು ಜಂಟಿಯಾಗಿ ಭಾರತೀಯ ಸೈನ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಸಾರಿದ್ದಾರೆ." |
Kooka: Do you think so? | ಕೋಡಂಗಿ : ಆ ಬೆಪ್ತಕ್ಕಡೀನೆ? |
"I will try next time again.""" | ಮತ್ತೊಂದು ಬಾರಿ ಪ್ರಯತ್ನಿಸುತ್ತೇನೆ’ ಎಂದು ಹೇಳಿದರು. |
The solution: Apply the Bibles advice to be swift about hearing, slow about speaking, slow about wrath. | ಪರಿಹಾರ: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. |
Ranveer Singh recently had a live chat on social media along with Indian footballer Sunil Chetri. | ಇತ್ತೀಚೆಗೆ ರಣವೀರ್ ಸಿಂಗ್ ಫುಟ್ಬಾಲ್ ಆಟಗಾರ ಸುನಿಲ್ ಚೆಟ್ರಿ ಜೊತೆ ಇನ್ಸ್ಟಾಗ್ರಾಮ್‌ನ ಲೈವ್ ಚಾಟ್ ಸಮಯದಲ್ಲಿ ಅವರ ಹಾಗೂ ದೀಪಿಕಾರ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. |
Dakshina Kannada district Kannada Sahitya Parishat President Pradeep Kumar Kalkura, Karnataka Tulu Sahitya Academy Chairman Dayananda G Kattalsar, Mangaluru Taluk Panchayat President Muhammed Monu, Mangaluru City Corporation Commissioner Ajith Kumar Hegde S, Kannada and Culture Department Assistant Director Rajesh G, Karavali Kurubara Sangha President Manju Notagara and Dakshina Kannada district Halumat. | ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಚ್.ಖಾದರ್ ಷಾ, ರಥಬೀದಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು. |
And this income isn't taxable. | ಮತ್ತು ಈ ಗಳಿಕೆಯು ಸ್ಪಷ್ಟವಾಗಿಲ್ಲ. |
We stand with the government for unity and security of the nation and security forces. | ದೇಶದ ರಕ್ಷಣೆ ಮತ್ತು ಐಕ್ಯತೆಗಾಗಿ ನಾವು ಸರ್ಕಾರ ಮತ್ತು ರಕ್ಷಣಾ ಪಡೆಯ ಜತೆ ನಿಲ್ಲುತ್ತೇವೆ. |
The main colours are green and blue. | ಮುಖ್ಯ ಬಣ್ಣಗಳು ನೇರಳೆ ಮತ್ತು ಗಾಢವಾದ ನೀಲಿ ಬಣ್ಣದ್ದಾಗಿವೆ. |
Agarwal said India's import bill of USD 400 billion will soon be USD 1 trillion if it does not ramp up production of oil and gas, minerals and metals such as gold. | ತೈಲ ಮತ್ತು ಅನಿಲ, ಖನಿಜಗಳು ಮತ್ತು ಚಿನ್ನದಂತಹ ಲೋಹಗಳ ಉತ್ಪಾದನೆಯನ್ನು ಹೆಚ್ಚಿಸದಿದ್ದರೆ ಭಾರತದ ಆಮದು ಬಿಲ್ 400 ಬಿಲಿಯನ್ ಡಾಲರ್ ಶೀಘ್ರದಲ್ಲೇ 1 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಅಗರ್ವಾಲ್ ಹೇಳಿದ್ದಾರೆ. |
This is not his only claim to fame. | ಅವರ ಪ್ರಸಿದ್ಧಿಗೆ ಇದೊಂದೇ ಕಾರಣವಲ್ಲ. |
And how is it so? | ಮತ್ತು ಇದು ಎಷ್ಟು ಹೋಗಿ? |
students said. | ವಿದ್ಯಾರ್ಥಿಗಳು ನಿರೂಪಿಸಿದರು. |
Sustainable solution? | ಶಾಶ್ವತ ಪರಿಹಾರ ತರುವರಾರು? |
In such an atmosphere, weak ones may easily fall into temptation and commit other works of the flesh such as fornication, uncleanness, loose conduct, [or succumb to] fits of anger. | ಸಿಟ್ಟು ” ಎಂಬಂತಹ ಶರೀರಭಾವದ ಕರ್ಮಗಳನ್ನು ಮಾಡುವವರಾಗಬಹುದು. |
Which countries had I visited? | ನಾನು ಪ್ರಯಾಣಿಸುವ ಯಾವ ದೇಶಗಳು, |
"Please, open the door,"" she pleaded." | ದಯವಿಟ್ಟು ಬಾಗಿಲು ತೆಗಿ ಅಜ್ಜಿ” ಎಂಬ ಉತ್ತರ ತೇಲಿ ಬಂತು. |
asked the prime minister. | ಅಂತಾ ಪ್ರಧಾನಿಗೆ ಪ್ರಶ್ನೆ ಹಾಕಿದ್ರು. |
"""I'm shaped by my Indian heritage, growing up in a multicultural India and my immigrant experience in the United States" | ನಾನು ನನ್ನ ಭಾರತದ ಪರಂಪರೆಯಿಂದ ರೂಪುಗೊಂಡವನು |
three cups made like almond blossoms in one branch, a bud and a flower, and three cups made like almond blossoms in the other branch, a bud and a flower: so for the six branches going out of the lampstand. | ಒಂದು ಕೊಂಬೆಯಲ್ಲಿ ಬಾದಾ ಮಿಯ ಹೂವುಳ್ಳ ಮೂರು ಹಣತೆಗಳೂ, ಗುಂಡೂ ಹೂವೂ, ಮತ್ತೊಂದು ಕೊಂಬೆಯಲ್ಲಿ ಬಾದಾಮಿ ಹೂವುಳ್ಳ ಮೂರು ಹಣತೆಗಳೂ ಗುಂಡೂ ಹೂವೂ. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿ ಇದ್ದವು. |
Sundays agenda | ಭಾನುವಾರದ ವೇಳಾಪಟ್ಟಿ |
Claudio added: Like Jesus, I want not only to begin but also to finish my work as a Kingdom proclaimer. | ಅಲ್ಲಿ ಹೇಳುವುದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು. ” |
12 has been specified. | 12ರಂದು ಸೂಚಿಸಿತ್ತು. |
Childhood is the most vital period in human life. | ಬಾಲ್ಯ - ಪ್ರತಿ ವ್ಯಕ್ತಿಯ ಜೀವನದ ಅತ್ಯಂತ ಪ್ರಮುಖ ಸಮಯ. |
The people should take advantage of this, he added. | ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. |
Did anyone believe it could happen? | ಹೀಗೆಲ್ಲಾ ಆಗಬಹುದೆಂದು ಯಾರಾದರೂ ಊಹಿಸಿದ್ದರೆ? |
Besides this, 19,000 Home Guards and 42,000 Delhi Police personnel are also on duty. | ಇದಲ್ಲದೆ, 19,000 ಹೋಮ್ ಗಾರ್ಡ್ ಮತ್ತು 42,000 ದೆಹಲಿ ಪೊಲೀಸ್ ಸಿಬ್ಬಂದಿ ಸಹ ಕರ್ತವ್ಯದಲ್ಲಿದ್ದಾರೆ. |
It is impossible to farm. | ಕೃಷಿ ಮಾಡಲು ಸಾಧ್ಯವಿಲ್ಲ. |
Look at that. | ಅಷ್ಟೇ ನೋಡಿ. |
We take no position regarding what laws should be enacted, repealed, or changed, and we do not pressure others to agree with our view. | ನಮ್ಮ ಯೋಚನೆಯನ್ನು ಅವರು ಒಪ್ಪಿಕೊಳ್ಳುವಂತೆ ಸಹ ಒತ್ತಾಯಿಸಬಾರದು. |
All should be within rules. | ಎಲ್ಲವೂ ನಿಯಮಗಳು ಒಳಗಿರಬೇಕು. |
"THANE: Uttar Pradesh Deputy Chief Minister Keshav Prasad Maurya has said voting in favour of the BJP will mean ""dropping of a nuclear bomb on Pakistan""." | "ಥಾಣೆ: ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವುದೆಂದರೆ ""ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಹಾಕುವುದು"" ಎಂದರ್ಥ- ಹೀಗೊಂದು ಹೇಳಿಕೆಯನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನಿಡಿದ್ದಾರೆ." |
The case was registered against the accused under POCSO Act and IPC. | ಆರೋಪಿ ವಿರುದ್ಧ ಪೋಸ್ಕೋ ಹಾಗೂ ಎಸ್ಸಿ –ಎಸ್ಟಿ ಕಾನೂನಿನಡಿಯಲ್ಲಿ ದೂರು ದಾಖಲಿಸಲಾಗಿದೆ. |
His mother was very sad about it. | ಅದರಿಂದ ಅವನ ತಾಯಿ ನೊಂದದ್ದು ಬಹುರಮ್ಯವಾಗಿ ಚಿತ್ರಿಸಿದ್ದಾರೆ. |
Now consider another example, that of Mary. | ಈಗ ಮರಿಯಳ ಬಗ್ಗೆ ಯೋಚಿಸಿ. |