en
stringlengths
5
969
kn
stringlengths
5
1.07k
"""There is no water in..."
ಮನೆಯಲ್ಲಿ ಒಂದು ಹನಿ ನೀರಿಲ್ಲ’ .
Sudden money will benefit.
ಆಕಸ್ಮಿಕ ಧನ ಲಾಭವಾಗುತ್ತದೆ.
We will again come back to power.
ಮುಂದಿನ ಬಾರಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ.
Myths and Falsehoods
ಮಿಥ್ಸ್ ಮತ್ತು ದೋಷಗಳನ್ನು
Please use it.
ಇದನ್ನು ಬಳಸಿಕೊಳ್ಳಿ’ ಎಂದರು.
There's no documentation.
ದಾಖಲೆಯೂ ಇಲ್ಲ.
When desire, temptation, and opportunity converge, trouble can easily follow.
ಎಲ್ಲಿ ಆಸೆ, ಪ್ರಲೋಭನೆ, ಅವಕಾಶ ಒಟ್ಟಿಗೆ ಸೇರುತ್ತದೋ ಅಲ್ಲಿ ಖಂಡಿತವಾಗಿ ಆಪತ್ತು ಸಂಭವಿಸುತ್ತದೆ.
Why do you look in envy, you rugged mountains, at the mountain where God chooses to reign? Yes, Yahweh will dwell there forever.
ಉನ್ನತ ಬೆಟ್ಟಗಳೇ, ಯಾಕೆ ನೆಗೆಯುತ್ತೀರಿ? ದೇವರು ನಿವಾಸ ಕ್ಕಾಗಿ ಅಪೇಕ್ಷಿಸುವ ಬೆಟ್ಟವು ಇದೇ ಹೌದು, ಕರ್ತನು ಅದರಲ್ಲಿ ಸದಾಕಾಲಕ್ಕೆ ವಾಸಿಸುವನು.
Ali was hanged in Kashimpur Central Jail on the outskirts of the capital.
ಢಾಕಾ ಹೊರವಲಯದ ಕಾಶಿಂಪುರ ಕೇಂದ್ರೀಯ ಕಾರಾಗೃಹದಲ್ಲಿ ಅಲಿ ಅವರನ್ನು ಗಲ್ಲಿಗೇರಿಸಲಾಯಿತು.
E S L Narasimhan sworn in as Governor of Telangana
30 : ಇಎಸ್ಎಲ್ ನರಸಿಂಹನ್ ಅವರು ತೆಲಂಗಾಣದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
The Japanese manufacturer is calling these concepts iK-2 and iM-4 concept models respectively
ಇದರಂತೆ ಅನುಕ್ರಮವಾಗಿ ಐಕೆ-2 ಮತ್ತು ಐಎಂ-4 ಕಾನ್ಸೆಪ್ಟ್ ಮಾದರಿಗಳ ಟೀಸರ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ
The doctors said the baby and the mother are healthy.
ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
Visit the add-ons gallery to purchase this add-on
ಈ ಆಡ್-ಆನ್‌ ಅನ್ನು ಖರೀದಿಸಲು ಆಡ್-ಆನ್‌ಗಳ ಗ್ಯಾಲರಿಗೆ ತೆರಳಿ
To prevent this, the government is taking various measures.
ಇದನ್ನು ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.
The government has taken several steps in this regard.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಲವಾರು ಕ್ರಮ ತೆಗೆದುಕೊಂಡಿದೆ.
Full up
ತುಂಬಿದ ಹರೆಯ.
When should you talk to a doctor about period pain?
ನಿಮ್ಮ ಹಿಪ್ ನೋವು ಬಗ್ಗೆ ನಿಮ್ಮ ಡಾಕ್ಟರ್ ಕರೆ ಮಾಡಲು ನೀವು ಯಾವಾಗ ಬೇಕು?
Go to sleep and wake up at the same time each day.
ಪ್ರತಿದಿನ ಒಂದೇ ಸಮಯದಲ್ಲಿ ಮಲಗಿ ಹಾಗೂ ಒಂದೇ ಸಮಯದಲ್ಲಿ ಎದ್ದೇಳಿ.
We are always together.
ನಮ್ಮಲ್ಲಿ ಒಗ್ಗಟ್ಟು ಸದಾ ಇರುತ್ತದೆ.
The meeting lasted nearly half-an-hour.
ಜಾಗೃತಿ ಸಭೆ ಪ್ರಾರಂಭವಾಗಿ ಸುಮಾರು ಅರ್ಧ ತಾಸು ಆಗಿತ್ತು.
Use words.
ಅನ್ನೋ ಪದಗಳನ್ನ ಬಳಸ್ತಿದ್ರು.
No such language exists.
ಭಾಷೆಯ ಸಮ ಸ್ಯೆಯೂ ಇಲ್ಲ.
Add peppers and salt.
ಮಸಾಲೆ ಮತ್ತು ಉಪ್ಪನ್ನು ಕೂಡ ಹಾಕಿ.
With 42 doubles wins, Paes is currently tied with Italian legend Nicola Pietrangeli.
ಇಷ್ಟರವರೆಗೆ 42 ಡಬಲ್ಸ್‌ ಪಂದ್ಯಗಳಲ್ಲಿ ಜಯಿಸಿ ಇಟಲಿಯ ನಿಕೋಲ ಪೀಟ್ರಾಂಗೆಲಿ ಜತೆ ಸಮಬಲ ಸಾಧಿಸಿರುವ ಪೇಸ್‌ ಅವರೀಗ ನೂತನ ವಿಶ್ವದಾಖಲೆಗೈಯುವ ಹೊಸ್ತಿಲಲ್ಲಿ ಇದ್ದಾರೆ.
By helping others build faith in Jehovah, I strengthened my own faith.
ಸಾರುವ ಕೆಲಸ ಸಹ ಇದೇ ರೀತಿಯಲ್ಲಿ ನನಗೆ ನೆರವಾಯಿತು.
Intercontinental championship
ಇಂಟರ್ಕಾಂಟಿನೆಂಟಲ್ ಚಾಂಪಿಯನ್
Similarly, Ambedkar Memorial is being built on the land of Indu mill in Mumbai.
ಇದೇ ರೀತಿ ಮುಂಬೈನಲ್ಲಿ ಹಿಂದೂ ಮಿಲ್ ನ ಜಮೀನಿನಲ್ಲಿ ಅಂಬೇಡ್ಕರ್ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ.
Jesus knew something else that led him to remain watchful.
ಎಚ್ಚರವಾಗಿರಲು ಯೇಸುವಿಗೆ ಇನ್ನೊಂದು ಕಾರಣವಿತ್ತು.
On a budget
ಬಜೆಟ್‌ ಬೆಲೆಯಿಂದ .
We're expecting that.
ಅದರ ನಿರೀಕ್ಷೆಯಲ್ಲಿ ನಾವಿರೋಣ.
They are made.
ಅವರು ತಯಾರಿಸಲು ಹೊಂದಿವೆ.
And Rs 2 lakh to spare.
ಹಾಗೂ ಕೊಳವೆ ಬಾವಿಗಾಗಿ 2 ಲಕ್ಷ ರೂ.
When the ear heard me, then it blessed me. and when the eye saw me, it gave witness to me:
ಕೇಳುವ ಕಿವಿ ನನ್ನನ್ನು ಧನ್ಯನೆಂದು ಹರಸಿತು. ನೋಡುವ ಕಣ್ಣು ನನಗೆ ಸಾಕ್ಷಿ ಕೊಡುತ್ತಿತ್ತು.
Two of these dimer structures then join side by side, in an antiparallel arrangement, to form a tetramer called a protofilament.
ಈ ಎರಡು ಡೈಮರ್ ರಚನೆಗಳು ಒಂದಕ್ಕೊಂದು ಅಕ್ಕ-ಪಕ್ಕದಲ್ಲಿ ಸೇರುತ್ತವೆ ಆದರೆ ಅವು ಅಸಮನಾಂತರ ವ್ಯವಸ್ಥೆಯಲ್ಲಿ ಇದ್ದು ಪ್ರೊಟೋಫಿಲಾಮೆಂಟ್ ಎಂದು ಕರೆಯಲ್ಪಡುವ ಟ್ರೆಟ್ರಾಮೆರ್ ರೂಪ ತಾಳುತ್ತದೆ.
In effect, Jesus also conveys Jehovahs voice to us as he directs the congregation through the faithful and discreet slave.
30: 21) ಯೇಸು ಸಹ ‘ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ ’ ಮೂಲಕ ಕ್ರೈಸ್ತ ಸಭೆಯನ್ನು ಮಾರ್ಗದರ್ಶಿಸುವಾಗ ದೇವರ ಸ್ವರ ನಮಗೆ ಕೇಳಿಬರುವಂತೆ ಮಾಡುತ್ತಿದ್ದಾನೆ.
This is unbecoming of the CM.
ಇದು ಸಿಎಂ ಗೆ ಶೋಭೆ ತರಲ್ಲ
Israel served Yahweh all the days of Joshua, and all the days of the elders who outlived Joshua, and had known all the work of Yahweh, that he had worked for Israel.
ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ತರುವಾಯ ಕರ್ತನು ಇಸ್ರಾಯೇಲಿಗೆ ಮಾಡಿದ ಸಕಲಕಾರ್ಯಗಳನ್ನು ಅರಿತಿದ್ದ ಹಿರಿಯರ ಸಕಲ ದಿನಗಳಲ್ಲಿಯೂ ಇಸ್ರಾಯೇಲ್ಯರು ಕರ್ತನನ್ನು ಸೇವಿಸಿದರು.
The national executive committee
ರಾಷ್ಟ್ರೀಯ ಕಾರ್ಯಕಾರಿ ಸಮಿತಿ
If so, could you use some of that time to set a good example for them regarding personal study?
ಆದುದರಿಂದ ‘ ಓದಲು ಮತ್ತು ಅಧ್ಯಯನಮಾಡಲು ನಮಗೆ ಸಮಯವೆಲ್ಲಿದೆ? ’
There is Modi wave in country.
ದೇಶದಲ್ಲಿ ಮೋದಿ ಅಲೆ ಇದೆ ಎಂದು ಬಿಂಬಿಸಲಾಗುತ್ತಿದೆ.
Whats your type?
ನಿಮ್ಮದು ಯಾವ ವಿಧ?
They have a job.
ಅವರು ಉದ್ಯೋಗ ಸಂಬಂಧವೇ ಹೊಂದಿವೆ.
We spoke to the locals and the neighbours.
ನಮ್ಮ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಮಾತಾಡಿದ್ದೇವೆ.
It was very helpful.
ಇದು ತುಂಬಾ ಉಪಯೋಗಿಸಲಾಯಿತು.
Never married.
ಮೇರಿ ಮದುವೆಯಾಗಿದ್ದಾರೆ ಎಂದಿಗೂ.
No beds in the Hospitals.
ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲು ಹಾಸಿಗೆಗಳೇ ಇಲ್ಲದಂತಾಗಿದೆ.
But the love is what matters.
ಆದರೆ ಪ್ರೇಮವೆಂಬುದು ಭಾವ.
Bank account no.
ಎಸ್‍ಬಿ ಅಕೌಂಟ್ ನಂ.
There are many health benefits of lemon grass.
ಪೂಜ್ಯನೀಯ ಗಿಡವಾಗಿರುವ ತುಳಸಿಯಲ್ಲಿ ಹಲವಾರು ಆರೋಗ್ಯ ಲಾಭಗಳು ಇವೆ.
I didnt even go to a hospital.
ಆಸ್ಪತ್ರೆಗೆ ಹೋಗೋದಕ್ಕೂ ನನಗೆ ಆಗುತ್ತಿಲ್ಲ.
Commercial establishments, banks, hotels, market places and petrol pumps were also open as usual.
ಪೆಟ್ರೋಲ್‌ ಬಂಕ್‌, ಹೋಟೆಲ್‌, ಬ್ಯಾಂಕ್‌ ಹಾಗೂ ಚಿತ್ರಮಂದಿರಗಳು ಎಂದಿನಂತೆ ತೆರೆದುಕೊಂಡಿದ್ದವು.
He was injured on his right hand.
ಅಲ್ಲದೇ ಎಡಗೈಗೆ ಕಚ್ಚಿ ಗಾಯಗೊಳಿಸಿದ್ದಾರೆ.
How to tell the difference
ವ್ಯತ್ಯಾಸ ಹೇಳಿ ಹೇಗೆ
So, up to some point, this is shunt motor, up to this point shunt motor generates, up to this current shunt motor generates more torque than the series motor, but beyond that series motor can generate a much larger torque.
ಆದ್ದರಿಂದ, ಕೆಲವು ಹಂತದವರೆಗೆ, ಇದು ಷಂಟ್ (SHUNT)ಮೋಟರ್, ಈ ಹಂತದವರೆಗೆ ಷಂಟ್ (SHUNT)ಮೋಟರ್ ಉತ್ಪಾದಿಸುತ್ತದೆ, ಈ ಪ್ರಸ್ತುತ ಷಂಟ್ (SHUNT)ಮೋಟರ್ ಸರಣಿ ಮೋಟರ್ಗಿಂತ ಹೆಚ್ಚಿನ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ ಆ ಸರಣಿಯ ಮೋಟಾರ್ ಹೆಚ್ಚು ದೊಡ್ಡ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
They have nothing to fear from it.
ಇವರ ಬಗ್ಗೆ ವಿಪರೀತ ಹೆದರಿಕೊಳ್ಳುವ ಪ್ರಮೇಯವಿಲ್ಲ.
Users need to be made conscious of this.
ಈ ಬಗ್ಗೆ ಬಳಕೆದಾರರು ಗಂಭೀರವಾಗಿ ಚಿಂತಿಸಬೇಕು.
The Congress also gave a clarion call to launch a second freedom struggle to oust the Narendra Modi government and rid the country of divisive and autocratic forces, and combat the ideology of hate and violence.
ವಿಭಜನಕಾರಿ ರಾಜಕೀಯ ಮತ್ತು ದ್ವೇಷ, ಚರ್ಚೆ-ವಿರೋಧದ ದನಿ ಅಡಗಿಸುವಿಕೆಯಂತಹ ಕೃತ್ಯಗಳಲ್ಲಿ ತೊಡಗಿರುವ ಮತ್ತು ಹಿಂಸೆಯ ಸಿದ್ಧಾಂತ ಅನುಸರಿಸುತ್ತಿರುವ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಕರೆ ನೀಡಿದೆ.
Which place are you heading to?
ಯಾವ ಊರಿಗೆ ಹೋಗ್ತಾ ಇದಾಳೆ?
Elderly couple attempts suicide, husband dies
ಯುವಕನ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಯತ್ನ, ಪತಿ ಸಾವು, ಪತ್ನಿ ಸ್ಥಿತಿ ಗಂಭೀರ
Here are the important highlights of Modi's speech:
ಈ ಕಾರ್ಯಕ್ರಮದಲ್ಲಿ ಮೋದಿ ಅವರ ಮಾತಿನ ಪ್ರಮುಖ ಸಾರಾಂಶಗಳು ಹೀಗಿವೆ…
A promising beginning
ಭರವಸೆಯ ಆರಂಭ
Apple iPad
ಆಪಲ್ ಐಪಾಡ್
"""Discussions have started, whatever decision will be taken we will inform soon,"" Thackeray told media here."
'ಚರ್ಚೆಗಳು ಪ್ರಾರಂಭವಾಗಿವೆ, ಯಾವುದೇ ನಿರ್ಧಾರ ತೆಗೆದುಕೊಂಡರು ಅದರ ಬಗ್ಗೆ ನಾವು ಶೀಘ್ರದಲ್ಲೇ ತಿಳಿಸುತ್ತೇವೆ' ಎಂದು ಠಾಕ್ರೆ ಇಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
His contribution is tremendous.
ಅವರು ನೀಡಿರುವ ಕೊಡುಗೆ ಅಪಾರವಾಗಿದೆ.
Location: Ushiku, Ibaraki Prefecture, Japan
ಸ್ಥಳ : ನಗೋಯಾ, ಐಚಿ, ಜಪಾನ್
Digestive system:
ಜೀರ್ಣಕ್ರಿಯೆ :
There are three or four significant differences.
ಪ್ರಾಮುಖ್ಯತೆ ಮೂರು ಅಥವಾ ನಾಲ್ಕು ದೊಡ್ಡದನ್ನು ಇವೆ.
Indias non-military strike in Pak achieved desired objective: MEA
ಪಾಕ್‌ ಮೇಲೆ ಭಾರತದ ದಾಳಿಯಿಂದ ಅಪೇಕ್ಷಿತ ಉದ್ದೇಶ ಸಾಧನೆ: MEA
Above all things, stressed Paul, take up the large shield of faith, with which you will be able to quench all the wicked ones burning missiles.
ಒಬ್ಬ ವ್ಯಕ್ತಿಯು ತನ್ನ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಬೈಬಲ್‌ ಅಧ್ಯಯನದ ಮೂಲಕವೇ.
"""We have really good young players."
‘ನಮ್ಮಲ್ಲಿ ಪ್ರತಿಭಾವಂತ ಯುವ ಬ್ಯಾಟ್ಸ್‌ಮನ್‌ಗಳು ಇದ್ದಾರೆ.
Whos coming?
ಯಾರೆಲ್ಲಾ ಬರುತ್ತಾರೆ ?
I am not in Bengaluru any more.
ನಾನು ಬೆಂಗಳೂರಿನಲ್ಲಿರುವಾಗ ಅಳೋದೆ ಇಲ್ಲ.
It is Rs 10 lakh.
10 ಲಕ್ಷ ಬೆಲೆಯನ್ನು ಹೊಂದಿದೆ.
All three political parties are staunch critics of the BJP .
ಮೂವರೂ ಬಿಜೆಪಿ ಮಾದರಿ ರಾಜಕೀಯದ ಪ್ರಬಲ ಟೀಕಾಕಾರರು.
Indian Army hits back: Two Pakistan soldiers killed
ಮತ್ತೆ ಮಾತು ತಪ್ಪಿದ ಪಾಕಿಸ್ತಾನ, ಇಬ್ಬರು ಯೋಧರ ಹತ್ಯೆ
And his disciples remembered that it was written, The zeal of thine house hath eaten me up.
ಆಗ ಆತನ ಶಿಷ್ಯರು--ನಿನ್ನ ಆಲಯದ ಆಸಕ್ತಿಯು ನನ್ನನ್ನು ದಹಿಸಿ ಬಿಟ್ಟಿದೆ ಎಂದು ಬರೆದಿರುವದನ್ನು ಜ್ಞಾಪಕಮಾಡಿ ಕೊಂಡರು.
Sonia Gandhi writes to PM
ಎಸ್‌ಪಿಜಿ ಮುಖ್ಯಸ್ಥರಿಗೆ ಕೃತಜ್ಞತಾ ಪತ್ರ ಬರೆದ ಸೋನಿಯಾ ಗಾಂಧಿ
Marriage annulment
ಸಾಮೂಹಿಕ ವಿವಾಹ ರದ್ದು
The wedding was attended by close friends and family.
ಮದುವೆ ಕಾರ್ಯಕ್ರಮದಲ್ಲಿ ಸ್ನೇಹಿತರು ಆಪ್ತರು ಹಾಗೂ ಕುಟುಂಬಸ್ಥರು ಭಾಗಿಯಾಗಿದರು.
Skin treatment
ಚರ್ಮದ ತಂತುರೂಪದ ಚಿಕಿತ್ಸೆ
Rider killed as KSRTC bus rams into bike
ಬೈಕ್‍ಗೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ: ಸವಾರ ಸಾವು
A homicide investigation is underway.
ಗಿದೆ. ಒಂದು ಕೊಲೆ ಪ್ರಕರಣದ ವಿಚಾರಣೆ ಬಾಕಿ ಇದೆ.
Like it or not?
ಪ್ರೀತಿಸುತ್ತಾನೋ ಇಲ್ಲವೋ?
Damp your face with water.
ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.
It is the first official victory for BJP.
ಇದು ಬಿಜೆಪಿಯ ಮೊದಲ ಜಯ ಎಂದು ಹೆಸರಿಸಬಹುದಾಗಿದೆ.
No wonder too!
ಸಹ ಸುಶಿ ಇಲ್ಲ!
Congress workers gathered to protest outside KPCC office
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಯಿ ಒಡೆದು ಸಂಭ್ರಮಾಚರಣೆ ಮಾಡಿದರು
contributing to economic growth.
ಆರ್ಥಿಕ ವೃದ್ಧಿಗೆ ನೆರವಾಗಲಿದೆ.
What is CAT?
ಸಿ. ಟಿ ಎಂದರೇನು?
Former Jammu and Kashmir chief minister and PDP leader Mehbooba Mufti expressed her outrage on Twitter.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ‘ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲಿವೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ನೋಡಿ ಅಚ್ಚರಿಯಾಗಿದೆ.
If any complaint is received, stern action would be taken, he warned.
ಅಂತಹ ದೂರುಗಳು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
Hurdles exist on both sides.
ಎರಡೂ ಕಡೆಯಿಂದಲೂ ದಾಳಗಳು ಉರುಳುತ್ತಿವೆ.
Whos that?
ಯಾರು ಇವರು ?
Read full interview here.
ಆ ಸಂದರ್ಶನದ ಸಂಪೂರ್ಣ ಭಾಗವನ್ನು ಇಲ್ಲಿ ಓದಿರಿ.
Funding secured.
ಹಣಕಾಸು ಮಂಜೂರು ಮಾಡಿದೆ.
Indian batsman Manoj Tiwary and his wife Sushmita Roy.
ಸುಷ್ಮಿತಾ ರಾಯ್ ಭಾರತೀಯ ಕ್ರಿಕೆಟಿಗ ಮನೋಜ್ ತಿವಾರಿಯ ಗೆಳತಿ.
The victim's medical examination has been done and her statement has been recorded.
ಪೀಡಿತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
What will happen if you dont?
ಹೋದರೆ ಏನಾಗುತ್ತದೆ ?
Shree Kantae
ಎನ್. ಶ್ರೀ ಕಾಂಟೆ
He had gone with deceaseds wife to the hospital.
ಪತಿಯ ಜೊತೆಗೆ ಆಸ್ಪತ್ರೆಗೆ ಬಂದಿದ್ದಾಳೆ.